Servants of Knowledge
Karnataka Gazette · Government of Karnataka

Karnataka Gazette, Part Part-2, 24 March 2011

Published 24 March 2011

Part
Part-2
Identifier
in.gazette.karnataka_new.2011-03-24.Part-2
Languages
English, Kannada
Published at
Original source ↗

click here for IIIF manifest

KA/ BG-GPO / 2515 / WPP-47 / 2009-2011

ಸಂಪುಟ ೧೪೬ ಬೆಂಗಳೂರು, ಗುರುವಾರ, ಮಾರ್ಚ್ ೨೪, ೨೦೧೧ (ಚೈತ್ರ ೩, ಶಕ ವರ್ಷ ೧೯೩೨) ಸಂಚಿಕೆ ೧೨

ಭಾಗ – ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು,

ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಸೂಚನೆಗಳು

ಕಂದಾಯ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಆರ್‌ಡಿ 13 ಎಲ್‌ಜಿಓ 2011, ಬೆಂಗಳೂರು, ದಿನಾಂಕ: 19ನೇ ಫೆಬ್ರವರಿ, 2011

ಸರ್ಕಾರದ ಅಧಿಸೂಚನೆ ಸಂಖ್ಯೆ:ಆರ್‌ಡಿ 9 ಎಲ್‌ಜಿಒ 2009 (ಪಿ), ದಿ:28.05.2010ರಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕು ಬಗರ್

ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದ ಶ್ರೀ ಎಸ್.ಪಿ. ಕುಶಾಲಪ್ಪ, ಮುಕ್ಕೋಡ್ಲು ಗ್ರಾಮ ಮತ್ತು ಅಂಚೆ, ಮಡಿಕೇರಿ

ತಾಲ್ಲೂಕು ಇವರ ಬದಲಾಗಿ ಶ್ರೀ ನಾಪಂಡ ಎಂ. ಕಾಳಪ್ಪ, ಮಕ್ಕಂದೂರು ಗ್ರಾಮ ಮತ್ತು ಅಂಚೆ, ಮಡಿಕೇರಿ ತಾಲ್ಲೂಕು ಇವರನ್ನು ಅಧ್ಯಕ್ಷರನ್ನಾಗಿ ಈ

ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.

ಎಲ್. ಕೃಷ್ಣಪ್ಪ,

ಪೀಠಾಧಿಕಾರಿ,

ಪಿ.ಆರ್. 302

ಕಂದಾಯ ಇಲಾಖೆ (ಭೂ.ಮಂ-2)

ಒಳಾಡಳಿತ ಸಚಿವಾಲಯ

ತಿದ್ದೋಲೆ

ಸಂಖ್ಯೆ: ಹೆಚ್‌ಡಿ 152 ಪಿಆರ್ಇ 2010, ಬೆಂಗಳೂರು, ದಿನಾಂಕ: 24ನೇ ಫೆಬ್ರವರಿ, 2011

ಸರ್ಕಾರದ ಅಧಿಸೂಚನೆ ಸಂಖ್ಯೆ: ಹೆಚ್‌ಡಿ 152 ಪಿಆರ್ಇ 2010 ದಿನಾಂಕ: 14-02-2011ರಲ್ಲಿನ ಆದೇಶ ಭಾಗದಲ್ಲಿ ಕ್ರಮ ಸಂಖ್ಯೆ: 1ರಲ್ಲಿ

ನಮೂದಿಸಿರುವ "ಪೊಲೀಸ್ ಮಹಾನಿರ್ದೇಶಕರು ಮತ್ತು ಕಾರಾಗೃಹಗಳ ಮಹಾನಿರೀಕ್ಷಕರು, ಬೆಂಗಳೂರು" ಎಂಬುದರ ಬದಲಿಗೆ "ಹೆಚ್ಚುವರಿ ಪೊಲೀಸ್

ಮಹಾನಿರ್ದೇಶಕರು ಮತ್ತು ಕಾರಾಗೃಹಗಳ ಮಹಾನಿರೀಕ್ಷಕರು, ಬೆಂಗಳೂರು" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ. ಕೃಷ್ಣಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 303 ಒಳಾಡಳಿತ ಇಲಾಖೆ (ಸೆರೆಮನೆ ಮತ್ತು ಸಿನಿಮಾ) ಅಧಿಸೂಚನೆ ಸಂಖ್ಯೆ: ಒಇ 44 ಪೊಸಿಲಿ 2010, ಬೆಂಗಳೂರು, ದಿನಾಂಕ: 28ನೇ ಫೆಬ್ರವರಿ, 2011 ಶ್ರೀ ಆರ್. ರಂಗೇಗೌಡ, ಸಹಾಯಕ ನಿರ್ದೇಶಕರು, ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಇವರಿಗೆ

ವೇತನ ಶ್ರೇಣಿ ರೂ. 14050-25050ರ ಉಪ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ನೀಡಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ

(೧೫೩)

ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ಭಾಗ-೨ ೧೫೪ ಆದೇಶದವರೆಗೆ, ಉಪ ನಿರ್ದೇಶಕರು, ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಗುಲ್ಬರ್ಗಾ ಇಲ್ಲಿ ಖಾಲಿ ಇರುವ ಹುದ್ದೆಗೆ

ಸ್ಥಳನಿಯುಕ್ತಿಗೊಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್. ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 304

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು)

ಅಧಿಸೂಚನೆ

ಸಂಖ್ಯೆ: ಒಇ 44 ಪೊಸಿಲಿ 2010, ಬೆಂಗಳೂರು, ದಿನಾಂಕ: 28ನೇ ಫೆಬ್ರವರಿ, 2011

ಶ್ರೀ ಬಿ.ಸಿ. ರವೀಂದ್ರ, ವೈಜ್ಞಾನಿಕ ಸಹಾಯಕ (ಪ್ರಕ್ಷೇಪ ವಿಭಾಗ), ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಇವರಿಗೆ ವೇತನ

ಶ್ರೇಣಿ ರೂ. 11400-21600ರ ವೈಜ್ಞಾನಿಕ ಅಧಿಕಾರಿ (ಪ್ರಕ್ಷೇಪ ವಿಭಾಗ) ಹುದ್ದೆಗೆ ಮುಂಬಡ್ತಿ ನೀಡಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ

ಮುಂದಿನ ಆದೇಶದವರೆಗೆ, ಶ್ರೀ ಬಿ.ಕೆ. ಸತ್ಯತೀರ್ಥ, ವೈಜ್ಞಾನಿಕ ಅಧಿಕಾರಿ, ಬೆಂಗಳೂರು ವಿಭಾಗ ಇವರ ಸ್ವ-ಇಚ್ಛಾ ನಿವೃತ್ತಿಯಿಂದ ತೆರವಾದ ಹುದ್ದೆಗೆ

ಸ್ಥಳನಿಯುಕ್ತಿಗೊಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್. ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 305

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 34 ಆಸೇವ 2011, ಬೆಂಗಳೂರು, ದಿನಾಂಕ: 26ನೇ ಫೆಬ್ರವರಿ, 2011

ಮಾರ್ಚಿ, 2011ರಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ಕಾರ್ಯನಿರ್ವಹಿಸಲು ಈ ಕೆಳಕಂಡ ಕೆ.ಎ.ಎಸ್. (ಆಯ್ಕೆ

ಶ್ರೇಣಿ/ಹಿರಿಯ ಶ್ರೇಣಿ/ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಅನ್ಯ ಕಾರ್ಯನಿಮಿತ್ತ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ದಿನಾಂಕ 13-03-2011ರವರೆಗೆ

ಕ್ರ.ಸಂ. ಅಧಿಕಾರಿಗಳ ಹೆಸರು ಮತ್ತು ಪದನಾಮ
1 ಶ್ರೀ ಮೇಫಣ್ಣವರ್, ಪಿ.ಎ., ಕೆ.ಎ.ಎಸ್. (ಆಯ್ಕೆ ಶ್ರೇಣಿ), ನಿರ್ದೇಶಕರು, (ಗ್ರಾಮೀಣ ಮೂಲ ಭ ೂತ ಸೌಲಭ ್ಯಗಳು) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಾಖೆ, ಬೆಂಗಳೂರು
2 ಶ್ರೀ ಎಸ್.ಎಂ. ಸೊನ್ನದ್, ಕೆ.ಎ.ಎಸ್. (ಹಿರಿಯ ಶ್ರೇಣಿ), ಸರ್ಕಾರದ ಉಪ ಕಾರ್ಯದರ್ಶಿ, ನಗರಾಭಿವೃದ್ಧಿ ಇಾಖೆ, ಬೆಂಗಳೂರು
3 ಶ್ರೀ ಶ್ರೀನಿವಾಸ ಕೆ., ಕೆ.ಎ.ಎಸ್. (ಕಿರಿಯ ಶ್ರೇಣಿ), ಸ್ಥಳ ನಿರೀಕ್ಷಣೆಯಲ್ಲಿ

ಮೇಲ್ಕಂಡ ಅಧಿಕಾರಿಗಳು ಜಿಲ್ಲಾಧಿಕಾರಿಗಳು, ಬೆಳಗಾವಿ ಜಿಲ್ಲೆ, ಬೆಳಗಾವಿ ಇವರಲ್ಲಿ ತಕ್ಷಣವೇ ಕಾರ್ಯವರದಿ ಮಾಡಿಕೊಂಡು, ಜಿಲ್ಲಾಧಿಕಾರಿ ಮತ್ತು ವಿಶ್ವ ಕನ್ನಡ ಸಮ್ಮೇಳನದ ಅಧಿಕಾರಯುಕ್ತ ವಿಶೇಷಾಧಿಕಾರಿ (Empowered Officer On Special Duty) ಇವರ ಉಸ್ತುವಾರಿಯಲ್ಲಿ

ಕಾರ್ಯನಿರ್ವಹಿಸತಕ್ಕದ್ದು ಹಾಗೂ ಸಮ್ಮೇಳನವು ಮುಕ್ತಾಯವಾದ ನಂತರ ದಿನಾಂಕ : 14-03-2011ರಂದು ಅವರುಗಳು ಕಾರ್ಯನಿರ್ವಹಿಸುತ್ತಿದ್ದ

ಹಿಂದಿನ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಎಂ. ವಾಸುದೇವಮೂರ್ತಿ, ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 306 ಸಿ.ಆ.ಸು.ಇಲಾಖೆ (ಸೇವೆಗಳು-2) ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ೧೫೫ ಅಧಿಸೂಚನೆ ಸಂಖ್ಯೆ: ಸಿಆಸುಇ 569 ಸಅಸೇ 2010, ಬೆಂಗಳೂರು, ದಿನಾಂಕ: 28ನೇ ಫೆಬ್ರವರಿ, 2011 ಶ್ರೀ ಆರ್.ಸಿ. ಹೊನ್ನಭಂಡಾರ್, ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ವಲಯ ಕಛೇರಿ, ಮೈಸೂರು ಇವರನ್ನು

ತಕ್ಷಣದಿಂದ ಜಾರಿಗೆ ಬರುವಂತೆ ಮಾನ್ಯ ಅರಣ್ಯ ಸಚಿವರ ಆಪ್ತ ಶಾಖೆಯಲ್ಲಿ ಒಂದು ಗ್ರೂಫ್-ಸಿ ಹುದ್ದೆಯನ್ನು ಗ್ರೂಫ್-ಎ ಹುದ್ದೆಗೆ ಉನ್ನತೀಕರಿಸಿ ಸಚಿವರ

ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಅಥವಾ ಮಾನ್ಯ ಸಚಿವರ ಪದಾವಧಿಯವರೆಗೆ ಇವುಗಳಲ್ಲಿ

ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಿದೆ.

ಮಾನ್ಯ ಅರಣ್ಯ ಸಚಿವರ ಆಪ್ತ ಶಾಖೆಯಲ್ಲಿ ಒಂದು ಗ್ರೂಫ್-ಸಿ ಹುದ್ದೆಯನ್ನು ಭರ್ತಿ ಮಾಡದಂತೆ ಹಾಗೂ ಈ ಹುದ್ದೆಯಲ್ಲಿ ನೌಕರರು

ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಅವರ ಸೇವೆಯನ್ನು ಹಿಂದಿರುಗಿಸುವಂತೆ ಸಹ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಆರ್. ವಿಜಯಾನಂದ ಶರ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 307

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3)

ಅಧಿಸೂಚನೆ

ಸಂಖ್ಯೆ: ಸಿಆಸುಇ 16 ಸಅಸೇ 2011, ಬೆಂಗಳೂರು, ದಿನಾಂಕ: 24ನೇ ಫೆಬ್ರವರಿ, 2011

ಶ್ರೀ ಆರ್ಥರ್ ಹ್ಯಾರಿ ಗೊನ್ಸಾಲ್ವಿಸ್, ನಿವೃತ್ತ ಸರ್ಕಾರದ ಅಧೀನ ಕಾರ್ಯದರ್ಶಿ, ಕರ್ನಾಟಕ ಸರ್ಕಾರದ ಸಚಿವಾಲಯ, ಇವರನ್ನು ಮಾನ್ಯ

ಮುಖ್ಯಮಂತ್ರಿಯವರ ಸಲಹೆಗಾರರು, (ನಗರಾಭಿವೃದ್ಧಿ ವಿಷಯಗಳು) ಇವರ ವಿಶೇಷಾಧಿಕಾರಿಯನ್ನಾಗಿ ಗುತ್ತಿಗೆ ಆಧಾರದ ಮೇಲೆ ದಿನಾಂಕ : 01-01-

2011ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಥವಾ ಮಾನ್ಯ ಮುಖ್ಯಮಂತ್ರಿಯವರ ಸಲಹೆಗಾರರ ಪದಾವಧಿಯವರೆಗೆ

ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಿದೆ.

ಶ್ರೀ ಆರ್ಥರ್ ಹ್ಯಾರಿ ಗೊನ್ಸಾಲ್ವಿಸ್ ಇವರ ಗುತ್ತಿಗೆ ನೇಮಕಾತಿಗೆ ಸಂಬಂಧಿಸಿದಂತೆ ಸೇವಾ ಷರತ್ತುಗಳ ಬಗ್ಗೆ ಪ್ರತ್ಯೇಕವಾಗಿ ಆದೇಶ

ಹೊರಡಿಸಲಾಗುವುದು.

ಪಿ.ಆರ್. 308

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎ.ಆರ್. ವಿಜಯಾನಂದ ಶರ್ಮ, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3)

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ಸೇರ್ಪಡೆ ಸಂಖ್ಯೆ: ಪಸಂಮೀ 81 ಪಅಸೇ 2011, ಬೆಂಗಳೂರು, ದಿನಾಂಕ: 24ನೇ ಫೆಬ್ರವರಿ, 2011 ಅಧಿಸೂಚನೆ ಸಂಖ್ಯೆ : ಪಸಂಮೀ 248 ಪಅಸೇ 2010, ದಿನಾಂಕ : 27-11-2010ರನ್ವಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ

ಇಲಾಖೆಯಲ್ಲಿ 2011ನೇ ಸಾಲಿನಲ್ಲಿ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಲು ಅನುಮತಿ ನೀಡಿರುವ ಗ್ರೂಪ್-ಎ ಅಧಿಕಾರಿಗಳ ಪಟ್ಟಿಯಲ್ಲಿ

ಕ್ರಮ ಸ ಂಖ್ಯೆ ಅಧಿಕಾರಿಯ ಹೆಸರು, ಪದನಾಮ ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳ ಜನ್ಮ ದಿನಾಂಕ ವ ಯೋನಿವೃತ್ತಿ ಹೊಂದುವ ದಿನಾಂಕ
(12ಋಎ) ಡಾ|| ವ್ಹಿ. ಎಸ್. ಸೂಗೂರು, ಸಹಾಯಕ ನಿರ್ದೇಶಕರು, ಪಶುವೈದ್ಯಕೀಯ ಆಸ್ಪತೆ ್ರ, ಬಂಕಾಪುರ, ಶಿಗ್ಗಾಂವ್ ತಾಲ್ಲೂಕು, ಹಾವೇರಿ ಜಿೆ ್ಲ 28ಋ07ಋ1951 31ಋ07ಋ2011

ಉಳಿದಂತೆ ದಿನಾಂಕ : 27-11-2010ರ ಅಧಿಸೂಚನೆಯಲ್ಲಿ ಇನ್ನಾವುದೇ ಬದಲಾವಣೆಗಳು ಇರುವುದಿಲ್ಲ.

ಪಿ.ಆರ್. 309 ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಬಿ.ಕೆ. ಶ್ರೀನಿವಾಸಮೂರ್ತಿ, ಸರ್ಕಾರದ ಅಧೀನ ಕಾರ್ಯದರ್ಶಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ (ಪಶುಸಂಗೋಪನೆ) ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ಭಾಗ-೨ ೧೫೬ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಸೂಚನೆ ಸಂಖ್ಯೆ: ಆಕುಕ 47 ಎಂಎಸ್ಎನ್ 2010, ಬೆಂಗಳೂರು, ದಿನಾಂಕ: 21ನೇ ಫೆಬ್ರವರಿ, 2011 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹೆಚ್.ಹೆಚ್. ದಾಸೇಗೌಡ, ಉಪನ್ಯಾಸಕರು, ಸರ್ಕಾರಿ

ಶುಶ್ರೂಷಾ ಮಹಾವಿದ್ಯಾಲಯ, ಕೋಟೆ, ಬೆಂಗಳೂರು ಇವರಿಗೆ ವೇತನ ಶ್ರೇಣಿ 14,050-25,050 ರ ಗ್ರೂಪ್-ಎ ವೃಂದದ ಶುಶ್ರೂಷಾ

ಮಹಾವಿದ್ಯಾಲಯಗಳಲ್ಲಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಪನ್ನ ಪದೋನ್ನತಿ ನೀಡಿ ಮೆಡಿಕಲ್ ಕಾಲೇಜು,

ಹಾಸನ ಇಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ನೇಮಕ ಮಾಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಐ. ಹೇಮನಾಥ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 310

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೃಂದ ಮತ್ತು ನೇಮಕಾತಿ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 2 ಸೇಲೋಯು 2011, ಬೆಂಗಳೂರು, ದಿನಾಂಕ: 25ನೇ ಫೆಬ್ರವರಿ, 2011

ಶ್ರೀಮತಿ ಎಸ್.ಎಲ್. ಗಾಯತ್ರಿ ಮತ್ತು ಶ್ರೀಮತಿ ಜಯಶ್ರೀ, ಹಿರಿಯ ತೀರ್ಪು ಬರಹಗಾರರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು, ಇವರಿಗೆ ವೇತನ ಶ್ರೇಣಿ ರೂ. 14,050-25,050ರಲ್ಲಿನ ಪತ್ರಾಂಕಿತ ಸಹಾಯಕ (Gazetted Assistant) ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ತಕ್ಷಣದಿಂದ

ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ಲೋಕಾಯುಕ್ತ ಕಛೇರಿ, ಬೆಂಗಳೂರು ಇಲ್ಲಿ ಖಾಲಿ ಇರುವ ಪತ್ರಾಂಕಿತ ಸಹಾಯಕ

ಹುದ್ದೆಗಳಿಗೆ ಇವರನ್ನು ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 311

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-2)ಅಧಿಸೂಚನೆ ಸಂಖ್ಯೆ: ಸಿಆಸುಇ 588 ಸಅಸೇ 2010, ಬೆಂಗಳೂರು, ದಿನಾಂಕ: 26ನೇ ಫೆಬ್ರವರಿ, 2011 ಕರ್ನಾಟಕ ಸರ್ಕಾರ ಸಚಿವಾಲಯದ ಸೇವೆಗೆ ಸೇರಿದ ಕೆಳಕಂಡ ಉಪಕಾರ್ಯದರ್ಶಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವೇತನ ಶ್ರೇಣಿ ` 24450-600-26250-675-30300-750-31800ರ ಜಂಟಿ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ

ಕ್ರಮ ಸ ಂಖ್ಯೆ ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ಬಡ್ತಿ ಮೇೆ ನೇಮಿಸಾದ ಹುದ್ದೆ/ಇಾಖೆ
1) ಶಿ ್ರ ೕಮತಿ ಗೀತಾ ರಮೇಶ್, ಕಂದಾಯ ಇಾಖೆ, (ಭೂಮಂಜೂರಾತಿ ಮತ್ತು ಭೂ ಕಂದಾಯ) ಜಂಟಿ ಕಾರ್ಯದರ್ಶಿ, ಕಂದಾಯ ಇಾಖೆ (ಭೂಸ್ವಾಧೀನ, ಪುನರ್ವಸತಿ ಮತ್ತು ಬ ೂದಾಖೆಗಳು)ಋಆದೇಶ ಸಂಖ್ಯೆ ಸಿಆಸುಇ 458 ಸಅಸೇ 2008, ದಿನಾಂಕ : 25ಋ02ಋ2011ರಲ್ಲಿ ಉನ್ನತೀಕರಿಸಾದ ಹುದ್ದೆ
2) ಶಿ ೕ ಎಂ.ಪಿ. ರೂಪನಾರಾಯಣ ್ರ ವಾಣಿಜ್ಯ ಮತ್ತು ಕೈಗಾರಿಕೆ ಇಾಖೆ ಜಂಟಿ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಾಖೆ – ಆದೇಶ ಸಂಖ್ಯೆ ಸಿಆಸುಇ 458 ಸಅಸೇ 2008, ದಿನಾಂಕ 25ಋ2ಋ2011ರಲ್ಲಿ ಹೊಸದಾಗಿ ಸೃಜಿಸಾದ ಹುದ್ದೆ
3) ಶಿ ೕಮತಿ ಪಾರ್ವತಿ ಕೇಶವಾಚಾರ್ ್ರ ಇಂಧನ ಇಾಖೆ ಜಂಟಿ ಕಾರ್ಯದರ್ಶಿ, ಕೃಷಿ ಇಾಖೆ – ಆದೇಶ ಸಂಖ್ಯೆ ಸಿಆಸುಇ 458 ಸಅಸೇ 2008, ದಿನಾಂಕ 25ಋ2ಋ2011ರಲ್ಲಿ ಹೊಸದಾಗಿ ಸೃಜಿಸಾದ ಹುದ್ದೆ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎ.ಆರ್. ವಿಜಯಾನಂದ ಶರ್ಮ, ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 312 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3) ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ೧೫೭ ಅಧಿಸೂಚನೆ ಸಂಖ್ಯೆ: ಸಿಆಸುಇ 30 ಆಸೇಇ 2011, ಬೆಂಗಳೂರು, ದಿನಾಂಕ: 25ನೇ ಫೆಬ್ರವರಿ, 2011 ಶ್ರೀ ಎಸ್.ಪಿ. ಷಡಾಕ್ಷರಸ್ವಾಮಿ, ಕೆ.ಎ.ಎಸ್. (ಹಿರಿಯ ಶ್ರೇಣಿ) ಅಧಿಕಾರಿ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ, ಬೆಂಗಳೂರು

ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯದರ್ಶಿ, ಕರ್ನಾಟಕ ಗೃಹ ಮಂಡಳಿ, ಬೆಂಗಳೂರು ಹುದ್ದೆಯ

ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವಾಸುದೇವಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 313

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2)

ಅಧಿಸೂಚನೆ

ಸಂಖ್ಯೆ: ಸಿಆಸುಇ 35 ಆಸೇವ 2011, ಬೆಂಗಳೂರು, ದಿನಾಂಕ: 25ನೇ ಫೆಬ್ರವರಿ, 2011

ಶ್ರೀ ಆರ್. ವೆಂಕಟೇಶ್, ಕೆ.ಎ.ಎಸ್. (ಕಿರಿಯ ಶ್ರೇಣಿ), ಉಪವಿಭಾಗಾಧಿಕಾರಿ, ಬಳ್ಳಾರಿ ಉಪವಿಭಾಗ, ಬಳ್ಳಾರಿ ಜಿಲ್ಲೆ, ಇವರನ್ನು

ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪವಿಭಾಗಾಧಿಕಾರಿ, ಹರಪನಹಳ್ಳಿ ಉಪವಿಭಾಗ,

ದಾವಣಗೆರೆ ಜಿಲ್ಲೆ ಹುದ್ದೆಗೆ - ಶ್ರೀ ಕೆ. ಶ್ರೀನಿವಾಸ್ ಇವರ ಸ್ಥಾನದಲ್ಲಿ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವಾಸುದೇವಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 314

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2)

ತಿದ್ದುಪಡಿ ಅಧಿಸೂಚನೆ

ಸಂಖ್ಯೆ: ಸಿಆಸುಇ 60 ಆಸೇಇ 2010, ಬೆಂಗಳೂರು, ದಿನಾಂಕ: 25ನೇ ಫೆಬ್ರವರಿ, 2011

ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಆಸುಇ 60 ಆಸೇವ 10 ದಿನಾಂಕ: 04-12-2010ರಲ್ಲಿನ ಶ್ರೀಮತಿ ಎಂ. ವಿಜಯಕುಮಾರಿ, ಕೆ.ಎ.ಎಸ್.

(ಕಿರಿಯ ಶ್ರೇಣಿ) ಅಧಿಕಾರಿ ಎಂಬುದರ ಬದಲಾಗಿ ಶ್ರೀಮತಿ ಎಂ. ವಿಜಯಕುಮಾರಿ ಶೈಣೈ, ಕೆ.ಎ.ಎಸ್. (ಕಿರಿಯ ಶ್ರೇಣಿ) ಅಧಿಕಾರಿ ಎಂದು ತಿದ್ದಿ

ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವಾಸುದೇವಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 315 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2) ಅಧಿಸೂಚನೆ ಸಂಖ್ಯೆ: ಸಿಆಸುಇ 210 ಸಿಶಾಸೇ 2010, ಬೆಂಗಳೂರು, ದಿನಾಂಕ: 26ನೇ ಫೆಬ್ರವರಿ, 2011 2011ನೇ ಸಾಲಿನಲ್ಲಿ 60 ವರ್ಷ ವಯೋಮಿತಿಯು ಪೂರ್ಣಗೊಳ್ಳಲಿರುವ ಕರ್ನಾಟಕ ಸರ್ಕಾರ ಸಚಿವಾಲಯದ ಈ ಕೆಳಕಂಡ
ಕ್ರಮ ಸ ಂಖ್ಯೆ ಶಾಖಾಧಿಕಾರಿಯ ಹೆಸರು ಮತ್ತು ಕಾರ್ಯನಿರ್ವಹಿಸುತ್ತಿರುವ ಇಾಖೆ ಜನ್ಮ ದಿನಾಂಕ ನಿವೃತ್ತರಾಗಲಿರುವ ದಿನಾಂಕ
1) ಹೆಚ್. ಮೈಾರಪ್ಪ, ಸಿಆಸು ಇಾಖೆ (ರಾಜ್ಯ ಶಿರ್ಠಿಾಚಾರಋ ಅಂತರರಾಷ್ಟ್ರೀಯ ವಿಮಾನ ನ್ದಿಾಣ) 15ಋ02ಋ1951 28ಋ02ಋ2011
2) ಬಿ.ಎನ್. ವೃ/ಭೇಂದ್ರಪ್ಪ, ಮುಖ್ಯಮಂತ್ರಿಯವರ ಸಚಿವಾಲಯ 16ಋ04ಋ1951 30ಋ04ಋ2011
3) ಎ. ನರೇಂದ್ರ, ಸಿಆಸು ಇಾಖೆ, (ಕಾರ್ಯಕಾರಿ ವಿಶೇರಿಾಧಿಕಾರಿ) 05ಋ06ಋ1951 30ಋ06ಋ2011
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಎಸ್.ಎನ್. ಕೃಷ್ಣಮೂರ್ತಿ, ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 316 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸಿಬ್ಬಂದಿ) ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ಭಾಗ-೨ ೧೫೮ ಒಳಾಡಳಿತ ಸಚಿವಾಲಯ ಅಧಿಸೂಚನೆ ಸಂಖ್ಯೆ: ಒಇ 15 ಪೊಸಿಲಿ 2011, ಬೆಂಗಳೂರು, ದಿನಾಂಕ: 25ನೇ ಫೆಬ್ರವರಿ, 2011 ರಾಜ್ಯ ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಬಿ. ನಂಜುಂಡಪ್ಪ, ಉಪ

ನಿರ್ದೇಶಕರು 2011ನೇ ಸಾಲಿನಲ್ಲಿ ಅವರ ಹೆಸರಿನ ಮುಂದೆ ನಮೂದಿಸಿರುವ ದಿನಾಂಕದಂದು 60 ವರ್ಷಗಳ ವಯೋಮಿತಿಯನ್ನು

ಪೂರ್ಣಗೊಳಿಸಲಿದ್ದು, ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿಯನ್ನು ಹೊಂದಲಿದ್ದಾರೆ.

ಕ್ರಮ ಸ ಂಖ್ಯೆ ಅಧಿಕಾರಿಗಳ ಹೆಸರು ಮತ್ತು ಪದನಾಮ ಮತ್ತು ಕಾರ್ಯನಿರ್ವಹಿಸುತ್ತಿರುವ ಸ್ಥಳ ಜನ್ಮ ದಿನಾಂಕ ವ ಯೋ ನಿವೃತ್ತಿ ಹೊಂದಲಿರುವ ದಿನಾಂಕ
1 ಶಿ ್ರ ೕ ಬಿ. ನಂಜುಂಡಪ್ಪ, ಉಪ ನಿರ್ದೇಶಕರು, ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಮೈಸೂರು 13ಋ03ಋ1951 31ಋ03ಋ2011

ಶ್ರೀ ಬಿ. ನಂಜುಂಡಪ್ಪ, ಉಪ ನಿರ್ದೇಶಕರು, ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಮೈಸೂರು ರವರ ವಿರುದ್ಧ ಇಲಾಖಾ

ವಿಚಾರಣೆ ಬಾಕಿಯಿದ್ದು ಸರ್ಕಾರಕ್ಕೆ ಬರಬೇಕಾದ ಯಾವುದೇ ಬಾಕಿಯನ್ನು ಅವರ ನಿವೃತ್ತಿ ಉಪದಾನದಲ್ಲಿ ತಡೆಹಿಡಿಯುವ ಷರತ್ತಿಗೊಳಪಟ್ಟಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್. ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 317

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 3 ಮುನೋಸೇ(1) 2011, ಬೆಂಗಳೂರು, ದಿನಾಂಕ: 18ನೇ ಫೆಬ್ರವರಿ, 2011

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ಕೆಳಕಾಣಿಸಿದ ಗ್ರೂಪ್-ಎ ಮತ್ತು ಗ್ರೂಪ್-ಬಿ ವರ್ಗಗಳ

ಅಧಿಕಾರಿಗಳನ್ನು 2011ನೇ ಸಾಲಿನಲ್ಲಿ (ದಿನಾಂಕ : 31-01-2011 ರಿಂದ 31-12-2012ರವರೆಗೆ) ಅವರ ಹೆಸರಿನ ಮುಂದೆ ನಮೂದಿಸಿರುವ

ದಿನಾಂಕದಿಂದ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಲಿದ್ದಾರೆ ಎಂಬ ಮಾಹಿತಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ

ನಿಯಮ 96(2)ರ ಪ್ರಕಾರ ಪ್ರಕಟಿಸಲಾಗಿದೆ.

ಸದರಿಯವರುಗಳ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇದ್ದಲ್ಲಿ ಹಾಗೂ ಸರ್ಕಾರಕ್ಕೆ ಇವರುಗಳಿಂದ ಯಾವುದೇ ರೀತಿಯ ಲೋಕಾಯುಕ್ತ

ವಿಚಾರಣೆ, ಕ್ರಿಮಿನಲ್ ಪ್ರಕರಣ ಬಾಕಿ ಇದ್ದಲ್ಲಿ ಇವರುಗಳೇ ಪೂರ್ಣ ಜವಾಬ್ದಾರರೆಂದು ಹಾಗೂ ಇವರ ಮೇಲೆ ಲೆಕ್ಕ ಪರಿಶೋಧನಾ ವರದಿಯಲ್ಲಿ ಕ್ರಮ

ಕ್ರಮ ಸ ಂಖ್ಯೆ ಅಧಿಕಾರಿ/ನೌಕರರ ಹೆಸರು ಪ ದನಾಮ ಮತ್ತು ಕೆಲಸ ನಿರ್ವಹಿಸುತ್ತಿರುವ ಕಛೇರಿ ಜನ್ಮ ದಿನಾಂಕ ವ ಯೋ ನಿವೃತ್ತಿ ಹೊಂದುವ ದಿನಾಂಕ
1 2 3 4 5
ಹಿರಿಯ ಉಪನೋಂದಣಾಧಿಕಾರಿಖಗ್ರೂಪ್ ಬಿ
1 ಶ್ರೀಮತಿ ಜಿ.ಎನ್. ಸಿದ್ದನಂಜಮ್ಮ ಹಿರಿಯ ಉಪ ನೋಂದಣಾಧಿಕಾರಿ, ಕೇಂದ್ರ ಕಛೇರಿ, ಬೆಂಗಳೂರು 06ಋ07ಋ1951 31ಋ07ಋ2011
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಟಿ.ಕೆ. ರಾಮಚಂದ್ರ, ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 318 ಕಂದಾಯ ಇಲಾಖೆ (ನೋಂದಣಿ ಮತ್ತು ಮುದ್ರಾಂಕ) ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ೧೫೯ HIGH COURT OF KARNATAKA

NOTIFICATION

No. HCE. 1241/2010, Bangalore, Dated 23rd February, 2011

Sri B.N. Sonnappa Reddy, Court Officer of this office is permitted to retire from service on attaining the age of

superannuation w.e.f. the afternoon of 28-02-2011 and he will be relieved of his duties in this office on the afternoon of 28-02-2011.

By Order of Hon'ble the Chief Justice,

K.S. MUDAGAL,

P.R. 319

REGISTRAR (JUDICIAL)

NOTIFICATION

No. HCE. 1284/2010, Bangalore, Dated 23rd February, 2011

Sri M.N. Nadagoudar, Assistant Registrar of this office is permitted to retire from service on the afternoon of 31-03-2011 on

attaining the age of superannuation and he will be relieved of his duties in this office on the afternoon of 31-03-2011

By Order of Hon'ble the Chief Justice,

R.B. BUDIHAL,

P.R. 320

REGISTRAR GENERAL

NOTIFICATION

No. HCE. 1279/2010, Bangalore, Dated 24th February, 2011

Smt. K.V. Suvarnamba, Section Officer of this office is permitted to retire from service voluntarily w.e.f. the afternoon of 28-02-2011, under Rule 285(1)(a) of KCSRs.

By Order of Hon'ble the Chief Justice,

K.S. MUDAGAL,

P.R. 321

REGISTRAR (JUDICIAL)

ಕನ್ನಡ ಮತ್ತು ಸಂಸ್ಕøತಿ, ವಾರ್ತಾ ಮತ್ತು ಪ್ರವಾಸೋದ್ಯಮ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಸಂವಾಪ್ರ 2 ಪ್ರವಾನಿ 2011, ಬೆಂಗಳೂರು, ದಿನಾಂಕ: 01ನೇ ಮಾರ್ಚ್, 2011

ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 674 ಎಸ್ಎಎಸ್ 2010, ದಿನಾಂಕ: 30-12-2010ರಲ್ಲಿ ಶ್ರೀ ಶಿವರಾಂ, ಭಾ.ಆ.ಸೇ.,

ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆ, ಇವರನ್ನು ಡಾ|| ಹೆಚ್. ಭಾಸ್ಕರ್, ಭಾ.ಆ.ಸೇ. ಇವರ ವರ್ಗಾವಣೆಯಿಂದ

ತೆರವಾದ ಸ್ಥಾನದಲ್ಲಿ ನೇಮಿಸಿದ್ದು, ತತ್ಸಂಬಂಧದಲ್ಲಿ ಶ್ರೀ ಶಿವರಾಂ, ಭಾ.ಆ.ಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆ

ಇವರನ್ನು ಡಾ|| ಹೆಚ್. ಭಾಸ್ಕರ್ ಅವರ ಬದಲಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತದ, ನಿರ್ದೇಶಕರ ಮಂಡಳಿಗೆ

ನಿರ್ದೇಶಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ನಾರಾಯಣಪ್ಪ,

ಪಿ.ಆರ್. 322

ಸರ್ಕಾರದ ಅಧೀನ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕøತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ ಅಧಿಸೂಚನೆ ಸಂಖ್ಯೆ: ಲಾ 127 ಎಲ್ಎಜಿ 2010, ಬೆಂಗಳೂರು, ದಿನಾಂಕ: 01ನೇ ಮಾರ್ಚ್, 2011 ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳ 1977ರಲ್ಲಿನ ಷರತ್ತಿಗಳಿಗೊಳಪಟ್ಟು ದಿನಾಂಕ: 19-07-2010ರಿಂದ ಮುಂದಿನ ಆದೇಶದವರೆಗೆ ಅಥವಾ ಹೊಸದಾಗಿ ಸರ್ಕಾರಿ ವಕೀಲರನ್ನು ನೇಮಿಸುವವರೆಗೆ ಇವೆರಡರಲ್ಲಿ ಯಾವುದು ಮೊದಲೋ

ಅಲ್ಲಿಯವರೆಗೆ, ಶ್ರೀ ಎಲ್.ಬಿ. ಚೌಗಲೆ, ವಕೀಲರು, ಇವರನ್ನು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಅಪರ ಸರ್ಕಾರಿ ವಕೀಲರ ಹುದ್ದೆಯಲ್ಲಿಮುಂದುವರೆಸಲಾಗಿದೆ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಸಯ್ಯದ್ ಅಬ್ದುಲ್ ನಜೀರ್, ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1), ಪಿ.ಆರ್. 323 ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ. ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ಭಾಗ-೨ ೧೬೦ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ ಅಧಿಸೂಚನೆ ಸಂಖ್ಯೆ: ಪಸಂಮೀ 23 ಮೀಇಸೇ 2011, ಬೆಂಗಳೂರು, ದಿನಾಂಕ: 03ನೇ ಮಾರ್ಚ್, 2011 ಶ್ರೀ ಕೆ. ಗಣಪತಿಭಟ್, ಮೀನುಗಾರಿಕೆ ಜಂಟಿ ನಿರ್ದೇಶಕರು, ಪ್ರಸ್ತುತ ಆಡಳಿತ ನಿರ್ದೇಶಕರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಲಿಮಿಟೆಡ್, ಮಂಗಳೂರು ಇಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಇವರ ಸೇವೆಯನ್ನು ಹಿಂದಕ್ಕೆ ಪಡೆದು

ಈ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಹಾಲಿ ಖಾಲಿ ಇರುವ ಯೋಜನಾ ಸಮನ್ವಯಾಧಿಕಾರಿ, ಮಲ್ಪೆ ಮತ್ತು

ಹೊನ್ನಾವರ ಮೀನುಗಾರಿಕೆ ಬಂದರುಗಳ ಯೋಜನೆ, ಮಲ್ಪೆ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ.ಎಂ. ರಾಜಣ್ಣ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 324

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ (ಮೀ).

PERSONNEL AND ADMINISTRATIVE REFORMS SECRETARIAT

NOTIFICATION

No: DPAR 99 SAS 2011, Bangalore, Dated 3rd March, 2011

The Additional Deputy Commissioner, Chitradurga District, Chitradurga is placed in additional charge of the post of

Deputy Commissioner, Chitradurga District, Chitradurga with effect from 21-02-2011 and until further orders in the existing

vacancy.

By Order and in the Name of the Governor of Karnataka, ASHOK.P. ATRE,

P.R. 325

Under Secretary to Government (I/C), DP & AR (Services-I)

NOTIFICATION

No: DPAR 100 SAS 2011, Bangalore, Dated 3rd March, 2011

The Secretary to Government, Revenue Department, Bangalore, is placed in additional charge of the post of Principal

Secretary to Government, Revenue Department, Bangalore, with immediate effect and until further orders vice Sri V. Madhu, IAS,

retiring voluntarily w.e.f. 03-03-2011 (Afternoon).

The Principal Secretary to Government, Commerce and Industries Department, Bangalore, is placed in additional charge

of the post of Principal Secretary to Government, Infrastructure Development Department, Bangalore, with immediate effect and

until further orders vice Sri V. Madhu, IAS, retiring voluntarily w.e.f. 03-03-2011 (Afternoon).

By Order and in the Name of the Governor of Karnataka, ASHOK.P. ATRE,

P.R. 326

Under Secretary to Government (I/C), DP & AR (Services-I)ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ ಅಧಿಸೂಚನೆ ಸಂಖ್ಯೆ: ಸಿಆಸುಇ 36 ಸಅಸೇ 2011, ಬೆಂಗಳೂರು, ದಿನಾಂಕ: 03ನೇ ಮಾರ್ಚ್, 2011 ಕರ್ನಾಟಕ ಸರ್ಕಾರ ಸಚಿವಾಲಯದ ಕೃಷಿ ಇಲಾಖೆಯಲ್ಲಿನ ವೇತನ ಶ್ರೇಣಿ ರಹಿತ "ಅಪರ ಕಾರ್ಯದರ್ಶಿ (ಆಹಾರ ಸಂಸ್ಕರಣೆ)" ಹುದ್ದೆಯ ಪದನಾಮವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ "ಅಪರ ಕಾರ್ಯದರ್ಶಿ (ಕೃಷಿ)" ಎಂದು ಮರುಪದನಾಮಗೊಳಿಸಿ ಆದೇಶಿಸಿದೆ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎ. ಆರ್. ವಿಜಯಾನಂದ ಶರ್ಮ, ಪಿ.ಆರ್. 327 ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3)

Cite this issue. Karnataka Gazette, Government of Karnataka, 24 March 2011. Indian Gazettes, https://egazette.servantsofknowledge.in/details/in.gazette.karnataka_new.2011-03-24.Part-2/. Archive identifier in.gazette.karnataka_new.2011-03-24.Part-2.