Servants of Knowledge
Karnataka Gazette · Government of Karnataka

Karnataka Gazette, Part Part-5, 24 March 2011

Published 24 March 2011

Part
Part-5
Identifier
in.gazette.karnataka_new.2011-03-24.Part-5
Languages
English, Kannada
Published at
Original source ↗

click here for IIIF manifest

2011 KA / :G-GPO / 2515 / WPP-47 / 2009-2011

ಟಕ ರಾಜ್ಯಪತ್ರ ಕರ್ನಾಟಕ ರಾಜ್ಯಪತ್ರ ಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೬ ಬೆಂಗಳೂರು, ಗುರುವಾರ,

ಬೆಂಗಳೂರು, ಗುರುವಾರ, ಮಾರ್ಚ್ ೨೪, ೨೦೧೧ (ಚೈತ್ರ ೩, ಶಕ ವರ್ಷ ೧೯೩

, ಶಕ ವರ್ಷ ೧೯೩೨) ಸಂಚಿಕೆ ೧೨

ಭಾಗ - ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

560 004

ಆಯ್ಕೆ ಪ್ರಾಧಿಕಾರಿ ಹಾಗೂ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರ ಕಛೇರಿ, ಕರ್ನಾಟಕ ರಾಜ್ಯ,

ಆಯ್ಕೆ ಪ್ರಾಧಿಕಾರಿ ಹಾಗೂ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರ ಕಛೇರಿ, ಕರ್ನಾಟಕ ರಾಜ್ಯ,

ಆಯ್ಕೆ ಪ್ರಾಧಿಕಾರಿ ಹಾಗೂ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರ ಕಛೇರಿ, ಕರ್ನಾಟಕ ರಾಜ್ಯ,

ನಂ.17, ಜಯನಿವಾಸ, ಶಂಕರಮಠ ರಸ್ತೆ, ಬಸವನಗುಡಿ, ಬೆಂಗಳೂರು-560 004

ನಂ.17, ಜಯನಿವಾಸ, ಶಂಕರಮಠ ರಸ್ತೆ, ಬಸವನಗುಡಿ, ಬೆಂಗಳೂರು

ಅಧಿಸೂಚನೆ

ಸಂಖ್ಯೆ: ಸಿಬ್ಬಂದಿ

ಸಿಬ್ಬಂದಿ-2/ನೇಮಕಾತಿ/18/2004-05, ದಿನಾಂಕ: 11.03.2011

05, ದಿನಾಂಕ 25.10.2010 ರನ್ವಯ ಶೀಘ್ರಲಿಪಿಗಾರರ ಪರಿಶಿಷ್ಟ ಈ ಇಲಾಖೆಯ ಅಧಿಸೂಚನೆ ಸಂಖ್ಯೆ: ಸಿಬ್ಬಂದಿ-2/ನೇಮಕಾತಿ/18/2004-05, ದಿನಾಂಕ 25.10.2010 ರನ್ವಯ ಶೀಘ್ರಲಿಪಿಗಾರರ ಪರಿಶಿಷ್ಟ ಈ ಇಲಾಖೆಯ ಅಧಿಸೂಚನೆ ಸಂಖ್ಯೆ: ಸಿಬ್ಬಂದಿ

ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಜಾತಿ (ಮಹಿಳಾ ಅಭ್ಯರ್ಥಿ) / ಪರಿಶಿಷ್ಟ ಪಂಗಡ (ಇತರೆ) ಅಭ್ಯರ್ಥಿಗಳ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಜಾತಿ (ಮಹಿಳಾ ಅಭ್ಯರ್ಥಿ) / ಪರಿಶಿಷ್ಟ ಪಂಗಡ (ಇತರೆ) ಅಭ್ಯರ್ಥಿಗಳ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಗಾಗಿ Karnataka State Civil Services (Unfilled vacancies reserved for the persons Karnataka State Civil Services (Unfilled vacancies reserved for the persons ಆಹ್ವಾನಿಸಲಾಗಿತ್ತು. ನೇಮಕಾತಿ ಕೋರಿ ಸಲ್ಲಿಸಿದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ನೇಮಕಾತಿ ಕೋರಿ ಸಲ್ಲಿಸಿದ ಅರ್ಜಿಗಳನ್ನು belonging to the Scheduled Caste and Scheduled Tribes) (Special Recruitment) Rules 2001 ರ ನಿಯ belonging to the Scheduled Caste and Scheduled Tribes) (Special Recruitment) Rules

ರ ನಿಯಮಗಳನ್ವಯ ಪರಿಶೀಲಿಸಿ, ತಯಾರಿಸಿದ ತಾತ್ಕಾಲಿಕ ಮುಖ್ಯ ಪಟ್ಟಿ / ಹೆಚ್ಚುವರಿ ಪಟ್ಟಿಯನ್ನು ಈ ಕೆಳಗಿನಂತೆ ಪ್ರಕಟಿಸಿದೆ. ತಯಾರಿಸಿದ ತಾತ್ಕಾಲಿಕ ಮುಖ್ಯ ಪಟ್ಟಿ / ಹೆಚ್ಚುವರಿ ಪಟ್ಟಿಯನ್ನು ಈ ಕೆಳಗಿನಂತೆ ಪ್ರಕಟಿಸಿದೆ.

ಮುಖ್ಯ ಪಟ್ಟಿ:

ಕ್ರಮ ಸ ಂಖ್ಯೆ ಅಭ್ಯರ್ಥಿಯ ಹೆಸರು ಹಾಗೂ ವಿಳಾಸ ಒಳ ಮೀಸಾತಿ ಹುಟ್ಟಿದ ದಿನಾಂಕ ವಿದ್ಯಾರ್ಹತೆ ಅರ್ಹತಾ ಪರೀಕ್ಷೆಯಲ್ಲಿ ಪ ಡೆದ ಒಟ್ಟು ಶೇಕಡ ಅಂಕಗಳು
1. ಮಾಾ ಆರ್., D/o ರಾಮ, ಸಿದ್ದರ ಬೀದಿ, ಅಂಚೆ ಕಛೇರಿ ಹತ್ತಿರ, ರಂಗೇನಹಳ್ಳಿ ಅಂಚೆ, ತರೀಕೆರೆ ತಾಲ್ಲೂಕು, ರಂಗೇನಹಳ್ಳಿ ಅಂಚೆ, ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು ಜಿೆ ್ಲ . ಪರಿಶಿ'್ಟ ಜಾತಿ (ಮಹಿಳಾ ಅಭ್ಯರ್ಥಿ) 25.02.1974 ಎಸ್.ಎಸ್.ಎ್.ಸಿ. ಕನ್ನಡ ಎಸ್.ಎಸ್.ಎ್.ಸಿ. ಕನ್ನಡ ಬೆರಳಚ್ಚು ಪ್ರೌಡದರ್ಜೆ, ಬೆರಳಚ್ಚು ಪ್ರೌಡದರ್ಜೆ, ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ. 201.33

ಹೆಚ್ಚುವರಿ ಪಟ್ಟಿ:

ಕ್ರಮ ಸ ಂಖ್ಯೆ ಅಭ್ಯರ್ಥಿಯ ಹೆಸರು ಹಾಗೂ ವಿಳಾಸ ಒಳ ಮೀಸಾತಿ ಹುಟ್ಟಿದ ದಿನಾಂಕ ವಿದ್ಯಾರ್ಹತೆ ಅರ್ಹತಾ ಪರೀಕ್ಷೆಯಲ್ಲಿ ಪ ಡೆದ ಒಟ್ಟು ಶೇಕಡ ಅಂಕಗಳು
1. ಶಾರದಮ್ಮ.ಬಿ. D/o ಬೋರಯ್ಯ, ಬೋರಯ್ಯ, ನಂ. 72/ಎ, 3ನೇ ಮುಖ್ಯರಸೆ ್ತ , ಇಟ್ಟಮಡು, ಬನಶಂಕರಿ 3ನೇ ಹಂತ, ಇಟ್ಟಮಡು, ಬನಶಂಕರಿ 3ನೇ ಹಂತ, ಬ ೆಂಗಳೂರುಕಿ560 085 ಪರಿಶಿ'್ಟ ಜಾತಿ (ಮಹಿಳಾ ಅಭ್ಯರ್ಥಿ) 01.01.1978 ಎಸ್.ಎಸ್.ಎ್.ಸಿ. ಕನ್ನಡ ಎಸ್.ಎಸ್.ಎ್.ಸಿ. ಕನ್ನಡ ಬೆರಳಚ್ಚು ಪ್ರೌಡದರ್ಜೆ, ಬೆರಳಚ್ಚು ಪ್ರೌಡದರ್ಜೆ, ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ. 199.23

( ೫೩೭)

ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ಭಾಗ - ೫ ೫೩೮

ಮುಖ್ಯ ಪಟ್ಟಿ:

ಕ್ರಮ ಸ ಂಖ್ಯೆ ಅಭ್ಯರ್ಥಿಯ ಹೆಸರು ಹಾಗೂ ವಿಳಾಸ ಒಳ ಮೀಸಾತಿ ಹುಟ್ಟಿದ ದಿನಾಂಕ ವಿದ್ಯಾರ್ಹತೆ ಅರ್ಹತಾ ಪರೀಕ್ಷೆಯಲ್ಲಿ ಪ ಡೆದ ಒಟ್ಟು ಶೇಕಡ ಅಂಕಗಳು
1. ಕೆ.ಪು'್ಪಾವತಿ, D/o ಕರಿಯಪ್ಪ, ಕಾರ್ಪೆಂಟರ್, ಶ್ರೀ ಮೈಾರ ಲಿಂಗೇಶ್ವರ ನಿಲಯ, ಕೊಬರಿಪೇಟೆ, ಹೊಸದುರ್ಗ ತಾ., ಚಿತ್ರದುರ್ಗಕಿ577527 ಪರಿಶಿ'್ಟ ಪಂಗಡ (ಇತರೆ) 19.04.1980 ಎಸ್.ಎಸ್.ಎ್.ಸಿ. ಕನ್ನಡ ಬೆರಳಚ್ಚು ಪ್ರೌಡದರ್ಜೆ, ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ. 197.45

ಹೆಚ್ಚುವರಿ ಪಟ್ಟಿ:

ಕ್ರಮ ಸ ಂಖ್ಯೆ ಅಭ್ಯರ್ಥಿಯ ಹೆಸರು ಹಾಗೂ ವಿಳಾಸ ಒಳ ಮೀಸಾತಿ ಹುಟ್ಟಿದ ದಿನಾಂಕ ವಿದ್ಯಾರ್ಹತೆ ಅರ್ಹತಾ ಪರೀಕ್ಷೆಯಲ್ಲಿ ಪ ಡೆದ ಒಟ್ಟು ಶೇಕಡ ಅಂಕಗಳು
1. ಪ್ರವೀಣ್.ಪಿ.ಎಂ. S/o ಮಧಕರಿ ನಾಯಕ.ಪಿ.ಕೆ. ರಾಜಪ್ಪ ೇ ಔಟ್, 2ನೇ ಕ್ರಾಸ್, ಮಂಜೂ ನಿಲಯ, ಜನ್ನಾಪುರ, ಬ ದ್ರಾವತಿಕಿ577301. ಪರಿಶಿ'್ಟ ಪಂಗಡ (ಇತರೆ) 22.04.1980 ಎಸ್.ಎಸ್.ಎ್.ಸಿ. ಕನ್ನಡ ಬೆರಳಚ್ಚು ಪ್ರೌಡದರ್ಜೆ, ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ. 195.90

ಈ ಇಲಾಖೆಯ ಅಧಿಸೂಚನೆ ಸಂಖ್ಯೆ:ಸಿಬ್ಬಂದಿ-2/ನೇಮಕಾತಿ/18/2004-05, ದಿನಾಂಕ 25.10.2010 ರಂತೆ ಶೀಘ್ರಲಿಪಿಗಾರರ ಪರಿಶಿಷ್ಟ ಜಾತಿ (ಮಹಿಳಾ ಅಭ್ಯರ್ಥಿ) ಮತ್ತು ಪರಿಶಿಷ್ಟ ಪಂಗಡ (ಇತರೆ) ಅಭ್ಯರ್ಥಿಗಳ ಬ್ಯಾಕ್‌ಲಾಗ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಳ ಪೈಕಿ 29 ವರ್ಷದಿಂದ 40 ವರ್ಷದ ವಯೋಮಿತಿಯಲ್ಲಿರುವ ಅಭ್ಯರ್ಥಿಗಳು ಆಯ್ಕೆಗೊಂಡಿರುವ ಅಭ್ಯರ್ಥಿಯು ಅರ್ಹತಾ ಪರೀಕ್ಷೆಯಲ್ಲಿ ಪಡೆದ ಶೇಕಡವಾರು ಒಟ್ಟು ಅಂಕಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದಲ್ಲಿ ಹಾಗೂ ಯಾವುದಾದರೂ ಇತರೆ ಆಕ್ಷೇಪಣೆಗಳಿದ್ದಲ್ಲಿ, ದಾಖಲೆಗಳೊಂದಿಗೆ ಈ ಕಛೇರಿಗೆ ಈ ಅಧಿಸೂಚನೆ ಹೊರಡಿಸಿದ 30 ದಿನಗಳೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ. 29 ವರ್ಷ ವಯೋಮಿತಿಯೊಳಗಿರುವ ಪರಿಶಿಷ್ಟ ಜಾತಿ (ಮಹಿಳಾ) / ಪರಿಶಿಷ್ಟ ಪಂಗಡ (ಇತರೆ) ವರ್ಗಕ್ಕೆ ಸೇರಿದ ಯಾವುದೇ ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಆಕ್ಷೇಪಣೆಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಹಾಜರುಪಡಿಸಿ, ಈ ಕಛೇರಿಯ ಪರಿಶೀಲನೆಗೆ ಒಳಪಡಿಸುವುದಕ್ಕೆ ಒಳಪಟ್ಟಿದ್ದು, ಈ ಪಟ್ಟಿಯಲ್ಲಿ ಹೆಸರು ಸೇರಿಸಿರುವ ಒಂದೇ ಕಾರಣಕ್ಕಾಗಿ ನೇಮಕಾತಿ ಹಕ್ಕು ನೀಡಿದಂತಾಗುವುದಿಲ್ಲವೆಂಬ ಅಂಶವನ್ನು ಈ ಮೂಲಕ ಸ್ಪಷ್ಟ ಪಡಿಸಿದೆ.

ಆಯ್ಕೆ ಪ್ರಾಧಿಕಾರ ಹಾಗೂ ಸಹಕಾರ ಸಂಘಗಳ ಪಿ.ಆರ್.124

ಲೆಕ್ಕಪರಿಶೋಧನಾ ನಿರ್ದೇಶಕರು IN THE COURT OF THE IV ADDL. CITY CIVIL JUDGE MAYOHALL, BANGALORE

CCH:-21

P & S.C.NO.25006/2011, HG:18.04.2011

PETITIONERS:

1. Krishna Kumari alias Krishna B. Nayar 70 yrs R/at 17 JeevanDhara Dr. Ambedkar Road, Bandra, Mumbai-400050.

2. Sankunni Kutty alias K.V.S. Kutty 69 yrs R/at Chakiat, Church landing Road, Kochi-682016.

3. Chandra S. Nair 67 yrs R/at 1009, 2nd Cross, 13th Main, HAL 2nd Stage, Bangalore-8 The Petitioner 1,2, and 3 are all represented by their SPA Holder, Mr. Krishnan Unny the Petitioner No.4 herein.

4. Krishnan Unny alias K.V.K. Unny 65 yrs R/at 402 Brigade Harmony, Varathurkodi, whitefield Main Road, Bangalore-66.

V/s

RESPONDENTS: NIL

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ೫೩೯ PUBLIC NOTICE

Notice is hereby given that a petition has been made to this Court Under Sec.372 the Indian Succession Act, for grant of Succession Certificate to the petitioners in respect to the amount of the deceased Vasudev Vijaykumar, Who died on 26.11.1986 and Vijayakumar who died on 09.09.1991 and Madhav Vijaya Kumar who died on 24.07.2010.

Be it known that No caveat has been entered and the said petition is posted for hearing on 18.04.2011 at 11'O clock. Any person's claiming to have any interest may come and participate in the proceedings before grant of Succession Certificate.

SCHEDULE

1. Oriantal Bank of Commerce Kilpak Branch Chennai Account of S/B Account number 1065201-0032770.

2. Canara Bank Kilpak Branch, Chennai-600010 Account of S/B Account Number, 165010100-6422 and F.D. Account 1650333-000429/1.

3. Indian Overseas Bank Nehru Park Branch, Chennai-600084 Account of S/B Account number 11886.

4. Locker No.104B contains documents and jewellary at Indian Overseas Bank-Nehru Park Branch, Chennai-600084.

5. Indian Bank Kelly's Branch, Chennai-600010 Accounts S/B Account number 2286. And F.D. 834384294.

6. Post office Savings Account S/B Account No.1615844.

7. Gold Jewellers total 145 grams.

Given under my and the seal of the Court, this the 28th day of February 2011.

By Order of the Court PD-31

Asst. Registrar,

City Civil Court, Mayo Hall Unit, Bangalore.

IN THE COURT OF THE IV ADDL. CITY CIVIL JUDGE MAYOHALL, BANGALORE

CCH:-21 HG:21-04-2011

G & W.C.No.25001/2011

PETITIONERS:

1. Sri Jain Mathew Male, Christian Aged about 47 yrs S/o of the late Mathew Paul.

2. Master, Jithin Jain Mathew Male Christian, Aged about 13 yrs S/o Jain Mathew.

3. Master. Jerine Jain Mathew Female, Christian, Aged about 10 yrs, D/o Jain Mathew,

4. Master. Jiya Jain Mathew Female, Christian, Aged about 5 yrs, D/o Jain Mathew,

Petitioner 2, 3 and 4 being minors are represented by their Father and natural guardian, Sri Jain Mathew, the 1st Petitioner herein, All residing at No.98, 11th Cross, 16th Main, B.T.M. 1st Stage, Bangalore-29.

V/s

RESPONDENTS: NIL

PUBLIC NOTICE

Notice is hereby given that a petition has been made to this Court Under Section 10 of Guardian and Wards Act, prays to appoint the Ist petitioner as the natural guardian for the Petitioners 2 to 4.

Be it to know that No Caveat has been entered and the said petition is posted for hearing on 21.04.2011 at 11'O clock.

Any person's claimed to have any interest may come and participate in the proceedings before grant of permission.

SCHEDULE

Employees Provident Fund Organisation EPF Scheme A/c No.KN/6681/2560 Rs.1,23,232/-

Given under my hand the seal of the Court, this the 28th day of February 2011.

By Order of the Court PD-32

Asst. Registrar,

City Civil Court, Mayo Hall Unit, Bangalore.

IN THE COURT OF THE IV ADDL. CITY CIVIL JUDGE MAYOHALL, BANGALORE

CCH:-21

P & S.C.No.25008/2011 HG:21-04-2011

PETITIONERS:

1. Smt. Munirathna W/o Late D.Deva 35 yrs.

2. Kum Anitha D. 14 yrs D/o Late Deva.

ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ಭಾಗ - ೫ ೫೪೦ 3. Kum. Geetha D. 14 yrs D/o Late Deva.

4. Master. Hemanthkumar D/o 9 yrs Nos.2 to 4 are minors and they are represented by their mother and natural guardian, Smt. Rathna and all are r/at No.1224/1, Periyar Nagar, Opp: Football Ground Bangalore-5.

V/s

RESPONDENTS:

1. Smt. Anthonyammal 58 yrs W/o not known R/at No.58, Rameshwar Nilaya, Ravi Kirloskar Layout 2nd Main Road, Chikka Bidrakallu, Bangalore-73.

2. Air Officer Commanding No.410 Air Force Station Jalhalli-West, Bangalore-15.

PUBLIC NOTICE

Notice is hereby given that a petition has been made to this Court Under Section 372 of the Indian Succession Act, for grant of Succession Certificate in respect of amount of the deceased late Deva Who died on 02.08.2010 at Bangalore.

Be it known that No Caveat has been entered and the said petition is posted for hearing on 21.04.2011 at 11'O clock. Any person's claming to have any interest may come and participate in the proceedings before grant of Succession Certificate to the petitioners.

SCHEDULE

Death benefits of Deva S/Wala pass No.2730.

Given under my hand and the seal of the Court, this the 10th day of March, 2011.

By Order of the Court PD-33

Asst. Registrar,

City Civil Court, Mayo Hall Unit, Bangalore.

IN THE COURT OF THE IV ADDL. CITY CIVIL JUDGE MAYOHALL, BANGALORE

CCH:-21

P & S.C.No.25007/2011 HG:20-04-2011

PETITIONERS:

1. N.R. Santhu Rama Rao 80 yrs S/o N. Rama Rao No.786, 3rd Main H.A.L. 3rd Stage Bangalore-75.

2. N.R. Amarnath 64 yrs S/o N. Rama Rao No.81, Babu Rao Layout Kumbarpet, Malur Kolar-563130.

3. N.R. Deva Prakash, 61 yrs S/o N. Rama Rao, 2nd Main, 6th Cross, Link Road, Devanoor Church Main Road, Vijayanagar, Tumkur-572102.

V/s

RESPONDENTS: Nil

PUBLIC NOTICE

Notice is hereby given that a petition has been made to this Court Under Section 372 of the Indian Succession Act, for grant of Succession Certificate to the estate of the deceased N.R. Krishnamurthy Rao Who died on 21.10.2010 at Bangalore.

Be it known that No Caveat has been entered and the said petition is posted for hearing on 20.04.2011 at 11'O clock. Any person's claming to have any interest may come and participate in the proceedings before grant of Succession Certificate.

SCHEDULE-A

ICICI Regular Income Bond bearing certificate Nos.24641 to 24644, 68074 66160.

And the credit balance in saving bank Account vide S.B. A/c No.1319 maintained at The Bhavasara Kshatriya Co- operative Bank Ltd., H.O. Kilary Road, Bangalore.

SCHEDULE-B

All that piece and parcel of 42 square meters share of undivided right title and interest in land carved out of the large property, together with the relative residential unit on the ground floor bearing No.B-1625 measuring East to West 3.5 Sq.mts, North- South 12 mts., having built up area 39.40 Sqmts situated at Austin Town Layout, 3rd Stage, Bangalore.

Given under my hand and the seal of the Court, this the day of March, 10th 2011.

By Order of the Court PD-34

Asst. Registrar,

City Civil Court, Mayo Hall Unit, Bangalore.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ೫೪೧ IN THE COURT OF THE IV ADDL. CITY CIVIL JUDGE MAYOHALL, BANGALORE

CCH:-21

P & S.C.No.25043/2010 HG:21-04-2011

PETITIONERS:

1. Smt. C. Kusuma 69 yrs W/o Late R.K. Chandrasekharan R/at No.352, 11th A Cross, J.P. Nagar, 1st Phase, Bangalore-78.

2. Smt. Rashmi Chandrasekharan 29 yrs, D/o Late R.K. Chandrasekharan W/o Girish. V. Gurjar R/at No.251, 7th Cross, Near 6th Main, Mico Lay-out, B.T.M. 2nd Stage, Bangalore-76.

V/s

RESPONDENTS: Nil

PUBLIC NOTICE

Notice is hereby given that a petition has been made to this Court Under Section 372 of the Indian Succession Act, for grant of Succession Certificate in respect of amount of deceased R.K. Chandrasekharan who died on 10.11.1998.

Be it known that No Caveat has been entered and the said petition is posted for hearing on 21.04.2011 at 11'O clock. Any person's claming to have any interest may come and participate in the proceedings before grant of Succession Certificate to the petitioners.

SCHEDULE

Equity shares of M/s Larsen & Toubro Limited Certificate Nos.4-133949, 4-306683, 4-554758, 4-554759, 00769146, 01004240, 00101276, Debenture Certificate No.01558526, Equity Share Certificate No.01716952 and 141722.

Given under my hand and the seal of the Court, this the 10th day of March, 2011.

By Order of the Court PD-35

Asst. Registrar,

City Civil Court, Mayo Hall Unit, Bangalore.

ವಿಶೇಷ ನೇಮಕಾತಿ ಸಮಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಆನಂದರಾವ್ ವೃತ್ತ. ಬೆಂಗಳೂರು-560 009.

ಅಧಿಸೂಚನೆ ಸಂಖ್ಯೆ:ಎಸ್ಆರ್‌ಸಿ/101/2010-11, ದಿನಾಂಕ: 18.03.2011

ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ:18.04.2011.

ಸರ್ಕಾರದ ಅಧಿಸೂಚನೆ ಸಂಖ್ಯೆ:ಆಕುಕ/388/ಹೆಚ್ಎಸ್ಎಂ/2007, ದಿ:26.02.2009ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ (ಹಲವು ವೃಂದಗಳ ನೇಮಕಾತಿ) (ವಿಶೇಷ ನೇಮಕಾತಿ) ನಿಯಮಗಳು 2009ರನ್ವಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಅಧಿಸೂಚನೆ ಸಂಖ್ಯೆ:ಎಸ್ಆರ್‌ಸಿ/78/2007-08, ದಿನಾಂಕ:27.02.2009ರಲ್ಲಿ ಈ ಕೆಳಕಂಡ ಹುದ್ದೆಗೆ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸದರಿ ಹುದ್ದೆಗಳಿಗೆ ಅಧಿಸೂಚಿಸಿದ ಸಂಖ್ಯೆಗನುಗುಣವಾಗಿ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದ ಕಾರಣ ಸರ್ಕಾರವು ತನ್ನ ಪತ್ರ ಕ್ರಮ ಸಂಖ್ಯೆ:ಆಕುಕ/69/ಎಫ್‌ಪಿಆರ್/2011, ದಿನಾಂಕ:07.03.2011ರಲ್ಲಿ ಭರ್ತಿಯಾಗದೆ ಬಾಕಿ ಉಳಿದಿರುವ ಹುದ್ದೆಗಳಿಗೆ ನೇಮಕಾತಿ ಮಾಡಲು ಅನುಮತಿ ನೀಡಿ, ಪರಿಷ್ಕøತ ವೃಂದ ಮತ್ತು ನೇಮಕಾತಿ ನಿಯಮಾವಳಿ ಮೂಲಕ ಭರ್ತಿ ಮಾಡಲು ಸರ್ಕಾರವು ಹೊರಡಿಸಿರುವ ಅಧಿಸೂಚನೆ ಸಂಖ್ಯೆ:ಆಕುಕ/07/ಎಫ್‌ಪಿಆರ್/2011 ದಿನಾಂಕ:09.02.2011ರ ಮೇರೆಗೆ ಈ ಕೆಳಕಂಡ ಹುದ್ದೆಗಳಿಗೆ ವಿಶೇಷ ನೇಮಕಾತಿ ಸಮಿತಿಯು ಅರ್ಹ

ಕ್ರಮ ಸ ಂಖ್ಯೆ ಹುದ್ದೆಯ ಪದನಾಮ ವ ೆ ೕತನ ಶ್ರೇಣಿ ಮತ್ತು ಒಟ್ಟು ಹುದ್ದೆಗಳು ನಿಗದಿಪಡಿಸಿರುವ ಕನಿ8 ್ಠ ವಿದ್ಯಾರ್ಹತೆ ವ ಯೋಮಿತಿ
1 2 3 4
1 ಸೈಕಾಲಜಿಸ್ಟ್ ರೂ.11400ಕಿ21600 (10 ಹುದ್ದೆಗಳು) ಎಂಎಸ್ಸಿ ಇನ್ ಕ್ಲಿನಿಕ್ (ಮೆಡಿಕ್) ಸೈಕಾಜಿ ಅಥವಾ ಎಂಎಸ್ಸಿ ಇನ್ ಸೈಕಾಲಜಿ ಅಥವಾ ಎಂಎ ಇನ್ ಸೈಕಾಲಜಿ ಅಥವಾ ಎಂಎಸ್ಸಿ ಇನ್ ಅಪ್ಲೈಡ್ ಸೈಕಲಜಿ ಅಥವಾ ಎಂಎಸ್ಸಿ ಇನ್ ಹೋಲಿಸ್ಟಿಕ್ ಸೈಕಲಜಿ ಕೌನ್ಸಿಲಿಂಗ್ ಅಥವಾ ಎಂಎಸ್ಸಿ ಇನ್ ಸೈಕಲಜಿಕ್ ಕೌನ್ಸಿಲಿಂಗ್ ಕನಿ'್ಠ : 18 ವರ್' ಗರಿ'್ಠ. ಸಾ.ವ. : 35 ವರ್', ಋ ಪಜಾ/ಪ.ಪಂ./ಪ್ರವರ್ಗ : 40 ವರ್', ಋಋ ಋಋ ಪ್ರವರ್ಗ ಎ/ ಬಿ: 38 ವರ್'
ಪ ್ರವರ್ಗ ಸಾಮಾನ್ಯ ವ ುಹಿಳಾ ಗ್ರಾಮೀಣ ಅಂಗವಿಕಲರು ಒಟ್ಟು
ಸಾಮಾನ್ಯ ಅರ್ಹತೆ 1 0 2 1 4
ಪ.ಜಾತಿ 1 1 0 0 2
ಪ.ಪಂಗಡ 1 0 0 0 1
ಪ್ರವರ್ಗಕಿ1 1 0 0 0 1
ಪ್ರವರ್ಗಕಿ11(ಎ) 1 0 0 0 1
ಪ್ರವರ್ಗಕಿ11(ಬಿ) 1 0 0 0 1
ಒಟ್ಟು 6 1 2 1 10
ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ಭಾಗ - ೫ ೫೪೨

ಅಭ್ಯರ್ಥಿಗಳಿಗೆ ಸೂಚನೆಗಳು

(ಅರ್ಜಿಯನ್ನು ಭರ್ತಿ ಮಾಡುವುದಕ್ಕೆ ಮುಂಚೆ ಗಮನಿಸಬೇಕಾದ ಅಂಶಗಳು)

(ಇಲಾಖೆಯಿಂದ ಪಡೆದ ನಿಗದಿತ ಅರ್ಜಿ ಫಾರಂನಲ್ಲಿಯೇ ಅರ್ಜಿ ಸಲ್ಲಿಸಬೇಕು. ಜೆರಾಕ್ಸ್ / ಬೆರಳಚ್ಚು ಮಾಡಿದ ಅಥವಾ ಇತರೆ ಯಾವುದೇ ನಮೂನೆಯ

ಅರ್ಜಿಯನ್ನು ತಿರಸ್ಕರಿಸಲಾಗುವುದು.)

1. ಹುದ್ದೆಗಳಿಗೆ ಸಂಬಂಧಿಸಿದಂತೆ ಅಗತ್ಯವಾದ ಪ್ರಮಾಣ ಪತ್ರಗಳು /ಅಂಕಪಟ್ಟಿ ಮುಂತಾದವುಗಳನ್ನು ನಿಗದಿತ ಕೊನೆಯ ದಿನಾಂಕದೊಳಗೆ ಪಡೆದಿರತಕ್ಕದ್ದು. ದೃಡೀಕೃತ ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಯೊಬ್ಬರಿಂದ ದೃಡೀಕರಿಸಿ ಅರ್ಜಿಯೊಂದಿಗೆ ತಪ್ಪದೆ ಸಲ್ಲಿಸುವುದು.

2. ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ:

ಶೈಕ್ಷಣಿಕ ವಿದ್ಯಾರ್ಹತೆ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಧಿಸೂಚನೆಗೊಳಿಸಿದ ಅನುಸೂಚಿಯಲ್ಲಿ ಹುದ್ದೆಯ ಮುಂದೆ ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.

ವಯೋಮಿತಿ: ಅಧಿಸೂಚನೆಯಲ್ಲಿ ಹುದ್ದೆಯ ಮುಂದೆ ಸೂಚಿಸಿದಂತೆ, ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.

ಈ ಕೆಳಗಿನ ಸಂದರ್ಭಗಳಲ್ಲಿ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಕೆಳಗೆ ತಿಳಿಸಿರುವಷ್ಟರ ಮಟ್ಟಿಗೆ ಹೆಚ್ಚಿಸಲಾಗುವುದು.

ಅ) ಅಭ್ಯರ್ಥಿಯು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಯಾದ ಅಥವಾ ರಾಜ್ಯ ಅಧಿನಿಯಮದ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಗೊಂಡು ಕರ್ನಾಟಕ ರಾಜ್ಯ ಸರ್ಕಾರದ ಸ್ವಾಮ್ಯ ಅಥವಾ ನಿಯಂತ್ರಣದಲ್ಲಿರುವ ನಿಗಮದಲ್ಲಿ ಹುದ್ದೆ ಹೊಂದಿರುವ ಅಥವಾ ಹಿಂದೆ ಹೊಂದಿದ್ದ ಗರಿಷ್ಠ ವಯೋಮಿತಿಯನ್ನು ಅವನು / ಅವಳು ಎಷ್ಟು ವರ್ಷಗಳ ಅವಧಿಗೆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳು ಅಥವಾ ಹತ್ತು ವರ್ಷಗಳ ಅವಧಿ ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.

ಆ) ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಈಗ ಹುದ್ದೆಯನ್ನು ಹೊಂದಿದ್ದರೆ ಅಥವಾ ಹಿಂದೆ ಹೊಂದಿದ್ದ ಪಕ್ಷದಲ್ಲಿ ಗರಿಷ್ಠ ವಯೋಮಿತಿಯನ್ನು ಅವನು / ಅವಳು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳು ಅಥವಾ 5 ವರ್ಷಗಳ ಅವಧಿ ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು ವಯೋಮಿತಿ ಸಡಿಲಿಕೆ ಇರುತ್ತದೆ.

ಇ) ಅಭ್ಯರ್ಥಿಯು ವಿಧವೆಯಾಗಿದ್ದಲ್ಲಿ 10 ವರ್ಷಗಳು.

ಈ) ಅಭ್ಯರ್ಥಿಯು ಜೀತ ಕಾರ್ಮಿಕನಾಗಿದ್ದ ಪಕ್ಷದಲ್ಲಿ 10 ವರ್ಷಗಳು. ಉಪ ಕಂಡಿಕೆ 8.2ರ ಮೇರೆಗೆ ವಯೋಮಿತಿಯ ಸಡಿಲಿಕೆಯನ್ನು ಕೋರುವ ಅಭ್ಯರ್ಥಿಯು ಜೀತ ಕಾರ್ಮಿಕನಾಗಿದ್ದು, ಸದರಿ ಅಧಿನಿಯಮ ಅಥವಾ 1957ರ ಕರ್ನಾಟಕ ಜೀತ ಕಾರ್ಮಿಕ ಪದ್ದತಿ (ರದ್ದಿಯಾತಿ) ಅದೇಶದ ಮೇರೆಗೆ ಜೀತ ಸಾಲವನ್ನು ಸಂದಾಯ ಮಾಡುವ ಹೊಣೆಯಿಂದ ಬಿಡುಗಡೆಯಾಗಿದ್ದಾನೆಂದು ಪ್ರಮಾಣ ಪತ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ರಿಂದ ಪಡೆದಿಟ್ಟಕೊಂಡಿರತಕ್ಕದ್ದು.

ಉ) ಅಭ್ಯರ್ಥಿಯು ಅಂಗವಿಕಲನಾಗಿದ್ದರೆ 10 ವರ್ಷಗಳು

3. ಜಾತಿ ಮೀಸಲಾತಿ ಪ್ರಮಾಣ ಪತ್ರಗಳು:-

ಜಾತಿ ಮೀಸಲಾತಿ ಕೋರಬಯಸುವ ಅಭ್ಯರ್ಥಿಗಳು ಅರ್ಜಿಯಲ್ಲಿ ಸಂಬಂಧಪಟ್ಟ ಚೌಕದಲ್ಲಿ ತುಂಬಬೇಕು.

ಅ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ನಮೂನೆ-'ಡಿ' ನಲ್ಲಿ

ಋಋಋಋ

ಆ) ಪ್ರವರ್ಗ-

ಕ್ಕೆ ಸೇರಿದ ಅಭ್ಯರ್ಥಿಗಳು ನಮೂನೆ- 'ಇ' ನಲ್ಲಿ ಮತ್ತು

ಋಋಋಋಋಋಋಋ ಋಋಋಋಋಋಋಋ

ಇ) ಪ್ರವರ್ಗ-

ಎ, ಬಿ ಮೀಸಲಾತಿಗೆ ಸೇರಿದ ಅಭ್ಯರ್ಥಿಗಳು

ನಮೂನೆ-'ಎಫ್'ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕದಂದು ಚಾಲ್ತಿಯಲ್ಲಿರುವ ಮೀಸಲಾತಿ ಪ್ರಮಾಣ ಪತ್ರವನ್ನು ಸಂಬಂಧಿತ ತಹಸೀಲ್ದಾರ್‌ರವರಿಂದ ಪಡೆದು ಅದರ ಧೃಡೀಕರಿಸಿದ ಎರಡು ಜೆóರಾಕ್ಸ್ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.

ತಪ್ಪಿದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಪಡಿಸಿ ಅವರ ಅಭ್ಯರ್ಥಿತನವನ್ನು ನಿಯಮಾನುಸಾರ ಸಾಮಾನ್ಯ ಅರ್ಹತೆಯಡಿಯಲ್ಲಿ ಪರಿಗಣಿಸಲಾಗುವುದು. (ಈ ಪ್ರಮಾಣ ಪತ್ರಗಳ ನಮೂನೆಗಳನ್ನು ಈ ಸೂಚನೆಗಳಲ್ಲಿ ನೀಡಲಾಗಿದೆ.)ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ೫೪೩

4. ಗ್ರಾಮೀಣ ಅಭ್ಯರ್ಥಿ:-

ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ರೀತ್ಯಾ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಮೀಸಲಾತಿಗೆ ಒಳಪಡುವ ಪ್ರದೇಶಗಳಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾಗಿರುವ ಅರ್ಭ್ಯರ್ಥಿಗಳು ಗ್ರಾಮೀಣ ಮೀಸಲಾತಿಯನ್ನು ಪಡೆಯಲು ಅರ್ಹರು. ಗ್ರಾಮೀಣ ಮೀಸಲಾತಿ ಕೋರುವ ಅಭ್ಯರ್ಥಿಗಳು ಶಾಲಾ ಮುಖ್ಯಸ್ಥರಿಂದ ವ್ಯಾಸಂಗ ಪ್ರಮಾಣ ಪತ್ರ ಪಡೆದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲುಸಹಿಯೊಂದಿಗೆ ದೃಡೀಕರಿಸಿದ ಜೆóರಾಕ್ಸ್ ಪ್ರತಿ ಸಲ್ಲಿಸುವುದು ತಪ್ಪಿದ್ದಲ್ಲಿ ಅಂತಹ ಅಭ್ಯರ್ಥಿಗಳು ಗ್ರಾಮೀಣ ಮೀಸಲಾತಿಗೆ ಅರ್ಹರಾಗುವುದಿಲ್ಲ.

ಗ್ರಾಮೀಣ ಅಭ್ಯರ್ಥಿಗಳಿಗೆಂದು ಮೀಸಲಿರಿಸಿದ ಹುದ್ದೆಗಳನ್ನು ಕ್ಲೇಮ್ ಮಾಡುವ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು ನಮೂನೆ-2ರ ಪ್ರಮಾಣ ಪತ್ರವಲ್ಲದೇ ಮೇಲುಸ್ತರಕ್ಕೆ ಸೇರಿಲ್ಲದಿರುವ ಬಗ್ಗೆ ನಮೂನೆ-1 ರಲ್ಲಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಂಬಂಧಿತ ತಹಶೀಲ್ದಾರ್‌ರವರಿಂದ ಪಡೆದು ಅದರ ಎರಡು ಜೆóರಾಕ್ಸ್ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು ಅಂತೆಯೇ ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-I, ಪ್ರವರ್ಗ-IIಎ, IIಬಿ, ಮೀಸಲಾತಿಗೆ ಸೇರಿದ ಅಭ್ಯರ್ಥಿಗಳು ಕಡ್ಡಾಯವಾಗಿ ಗ್ರಾಮೀಣ ಮೀಸಲಾತಿಯ ಪ್ರಮಾಣ ಪತ್ರವನ್ನು ನಮೂನೆ-2ರಲ್ಲಿ ನಿಗದಿತ ಪ್ರಾಧಿಕಾರಿಗಳಿಂದ ಪಡೆದು ಅದರ ಎರಡು ಜೆóರಾಕ್ಸ್ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು (ಇತರೆ ನಮೂನೆಗಳಲ್ಲಿ ಸಲ್ಲಿಸಲ್ಪಡುವ ಮೀಸಲಾತಿ ಪ್ರಮಾಣ ಪತ್ರಗಳನ್ನು ತಿರಸ್ಕರಿಸಲಾಗುವುದು ಹಾಗು ಅಂತಹವರು ಗ್ರಾಮೀಣ ಮೀಸಲಾತಿಗೆ ಅನರ್ಹರಾಗುತ್ತಾರೆ) (ಮೀಸಲಾತಿ ಪ್ರಮಾಣ ಪತ್ರಗಳು ತಿರಸ್ಕøತಗೊಂಡಲ್ಲಿ ಅಂತಹವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ. ಈ ಪ್ರಮಾಣ ಪತ್ರದ ಮಾದರಿಯನ್ನು ನಮೂನೆ-2ನ್ನು ಸೂಚನೆಗಳಲ್ಲಿ ನೀಡಲಾಗಿದೆ.) 5. ಅಂಗವಿಕಲ ಅಭ್ಯರ್ಥಿ

ಸರ್ಕಾರದ ಅಧಿಕೃತ ಜ್ಙಾಪನ ಸಂಖ್ಯೆ ಸಿಆಸುಇ 115 ಸೆನೆನಿ 2005 ದಿನಾಂಕ : 19-11-2005 ರಲ್ಲಿ ನಿಗದಿಪಡಿಸಿರುವ ನಮೂನೆಯಲ್ಲಿ ಅಂಗವಿಕಲತೆ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರದ ಎರಡು ಜೆóರಾಕ್ಸ್ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು, ಇತರೆ ಯಾವುದೇ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಪಡೆಯಲಾಗಿರುವ ಪ್ರಮಾಣ ಪತ್ರವನ್ನು ಪರಿಗಣಿಸಲಾಗುವುದಿಲ್ಲ.

ಹಾಗೂ ವೈದ್ಯಕೀಯ ಮಂಡಳಿಯಲ್ಲಿ ಇರುವ ಮೂವರು ಸದಸ್ಯರು ಸಹಿಮಾಡಿದ್ದು, ವೈಧ್ಯಕೀಯ ಅಧೀಕ್ಷಕರು/ಸಿ.ಎಂ.ಓ/ಆಸ್ಪತ್ರೆಯ ಮುಖ್ಯಸ್ಥರು ಮೇಲು ರುಜು ಮಾಡತಕ್ಕದ್ದು. (ಈ ಪ್ರಮಾಣ ಪತ್ರದ ನಮೂನೆಯನ್ನು ಈ ಸೂಚನೆಗಳಲ್ಲಿ ನೀಡಲಾಗಿದೆ.) ಅಂಗವಿಕಲರು ಅಧಿಸೂಚಿಸಿದ ಹುದ್ದೆಗಳಿಗೆ ನಿಗದಿಪಡಿಸಿದ ಕರ್ತವ್ಯ ಜವಾಬ್ದಾರಿಗಳನ್ನು ನಿರ್ವಹಿಸಲು ದೈಹಿಕವಾಗಿ ಸಮರ್ಥರೇ ಎಂಬುದನ್ನು ನೇಮಕಾತಿ ಸಮಿತಿ ಪರಿಶೀಲಿಸಿ, ನಂತರವೇ ಅಭ್ಯರ್ಥಿಗಳ ಆಯ್ಕೆಯನ್ನು ಪರಿಗಣಿಸಲಾಗುವುದು.

6. ಸಹಿ ಮಾಡದ ಅಥವಾ ಭಾವಚಿತ್ರವನ್ನು ಅಂಟಿಸದ ಅರ್ಜಿಯನ್ನು ತಿರಸ್ಕರಿಸಲಾಗುವುದು. ಆಯ್ಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗುವುದು ಆದುದರಿಂದ ಅಭ್ಯರ್ಥಿಗಳು ತಮ್ಮ ಹಿತದೃಷ್ಟಿಯಿಂದ ಸೂಚನೆಗಳನ್ನು ಓದಿ, ಅರ್ಥ ಮಾಡಿಕೊಂಡು, ನಂತರ ಅರ್ಜಿಯನ್ನು ಭರ್ತಿ ಮಾಡತಕ್ಕದ್ದು. ಅಪೂರ್ಣ ಅರ್ಜಿಗಳನ್ನು/ದಾಖಲೆಗಳನ್ನು ಸಲ್ಲಿಸಿದ್ದಲ್ಲಿ ತಿರಸ್ಕರಿಸಲಾಗುವುದು.

7. ಅಭ್ಯರ್ಥಿಗಳು ಪ್ರತಿ ಕಾಲಂನಲ್ಲಿ ಅನ್ವಯವಾಗುವ ಮಾಹಿತಿಯನ್ನು ಅದರ ಮುಂದೆ ಒದಗಿಸಿರುವ ಸ್ಥಳದಲ್ಲಿ ತಮ್ಮ ಕೈಬರಹದಿಂದಲೇ ಕಪ್ಪು ಬಾಲ್‌ಪೆನ್ನಿಂದ ಕನ್ನಡದಲ್ಲೇ ಪೂರ್ಣವಾಗಿ ಭರ್ತಿ ಮಾಡತಕ್ಕದ್ದು, ಅರ್ಜಿಯನ್ನು ರಂಧ್ರಗೊಳಿಸಬಾರದು. ಅಥವಾ ಮಡಚಬಾರದು.

8. ಮೂಲ ದಾಖಲೆಗಳ ಪರಿಶೀಲನೆಗೆ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ಆಹ್ವಾನಿಸಲಾಗುವುದು. ದಾಖಲೆಗಳ ಪರಿಶೀಲನೆ ಹಂತದಲ್ಲಿ ಎಲ್ಲಾ ಅಭ್ಯರ್ಥಿಗಳು ಅರ್ಜಿ ನಮೂನೆಗಳಲ್ಲಿ ಒದಗಿಸಿರುವ ಮಾಹಿತಿಗೆ ಪೂರಕವಾದ ಮೂಲ ದಾಖಲೆಗಳನ್ನು ಒದಗಿಸತಕ್ಕದ್ದು. ಇಲ್ಲವಾದಲ್ಲಿ ಆಭ್ಯರ್ಥಿಗಳು ಕ್ಲೇಮು ಮಾಡಿರುವ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ.

9. ಜನ್ಮ ದಿನಾಂಕವನ್ನು ಸಮರ್ಥಿಸುವ ಜನನ ಪ್ರಮಾಣ ಪತ್ರ / ಎಸ್.ಎಸ್.ಎಲ್.ಸಿ. ಅಂಕಪಟ್ಟಿ/ಕ್ಯುಮುಲೇಟಿವ್ ದಾಖಲೆ/ಶಾಲಾ ವರ್ಗಾವಣೆ ಪತ್ರದ ದೃಡೀಕರಿಸಿದ ಪ್ರತಿಗಳನ್ನು ಲಗತ್ತಿಸಬೇಕು.

10. ಸ್ನಾತಕೋತ್ತರ ಪದವಿಗೆ ಸಂಬಂಧಿಸಿದ ಎಲ್ಲಾ ವರ್ಷದ ಅಂಕಪಟ್ಟಿಗಳ ದೃಡೀಕೃತ ಪ್ರತಿಗಳನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು.

11. ಸರ್ಕಾರದ ಅಧಿಸೂಚನೆ ಆಕುಕ/388/ಎಚ್ಎಸ್ಎಂ/2007, ದಿನಾಂಕ: 26-02-2009 ಮತ್ತು ನಿರ್ದೇಶನಾಲಯದ ಅಧಿಸೂಚನೆ ಸಂಖ್ಯೆ:

ಎಸ್ಆರ್‌ಸಿ/78/2007-08, ದಿನಾಂಕ 27/2/2009ರಲ್ಲಿ ನಿಗದಿಪಡಿಸಿರುವ ನಿಯಮಗಳು, ಸೂಚನೆಗಳು ಹಾಗೂ ಈ ಅಧಿಸೂಚನೆಯನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

12. ಕರ್ನಾಟಕ ರಾಜ್ಯದಲ್ಲಿ ಹತ್ತು ವರ್ಷಗಳಿಗೆ ಕಡಿಮೆ ಇಲ್ಲದಂತೆ ಅಂದರೆ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡದಿರುವ

ಯಾವುದೇ ಅಭ್ಯರ್ಥಿಯು ಈ ನಿಯಮಗಳ ಅಡಿಯಲ್ಲಿ ಆಯ್ಕೆಗೆ ಅರ್ಹರಾಗುವುದಿಲ್ಲ. ಅಭ್ಯರ್ಥಿಗಳು 10 ವರ್ಷ ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ

ಮಾಡಿರುವ ಬಗ್ಗೆ ಸಂಭಂದಪಟ್ಟ ಶಾಲೆಗಳ ಮುಖ್ಯೋಪಾಧ್ಯಾಯರಿಂದ ಪ್ರಮಾಣ ಪತ್ರಗಳನ್ನು ಪಡೆದು ದೃಡೀಕೃತ ಪ್ರತಿ ಲಗತ್ತಿಸತಕ್ಕದ್ದು.

13. ಇತರೆ ಯಾವುದೇ ದಾಖಲೆಗಳನ್ನು ಹಾಜರುಪಡಿಸಲು ಸಮಿತಿ ನಿರ್ದೇಶಿಸಬಹುದು.

ವಿಶೇಷ ಸೂಚನೆಗಳು:

1 ಅರ್ಜಿ ನಮೂನೆಯೊಂದಿಗೆ ಅಭ್ಯರ್ಥಿಗಳ ಮಾಹಿತಿಗೆ ವಿವರವಾದ ಸೂಚನೆಗಳನ್ನು ಒದಗಿಸಲಾಗಿದೆ. ಈ ಸೂಚನೆಗಳನ್ನು ಓದಿಕೊಂಡು ಅರ್ಜಿಗಳನ್ನು ಭರ್ತಿ ಮಾಡತಕ್ಕದ್ದು, ಈ ಅಧಿಸೂಚನೆಯನ್ವಯ ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಎಲ್ಲಾ ಅಗತ್ಯ ದಾಖಲೆಗಳನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಪಡೆದಿರತಕ್ಕದ್ದು.

ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ಭಾಗ - ೫ ೫೪೪

2 ನಿಗದಿತ ಅರ್ಜಿ ನಮೂನೆಯನ್ನು ಪಡೆಯಲು ರೂ.50/- ಗಳನ್ನು ಡಿಡಿ/ಪೋಸ್ಟರ್ ಆರ್ಡರ್/ಪೇ ಆರ್ಡರ್‌ಗಳ ಮೂಲಕ ಮುಖ್ಯ ಲೆಕ್ಕಪತ್ರ ಅಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು (Chief Accounts Officer cum Financial Adviser) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ. ಆನಂದರಾವ್ ವೃತ್ತ, ಬೆಂಗಳೂರು ಇವರ ಹೆಸರಿಗೆ ಪಡೆದು ಸಲ್ಲಿಸತಕ್ಕದ್ದು ಹಾಗೂ ನಿಗಧಿತ ಅರ್ಜಿ ನಮೂನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಡಿಆರ್‌ಸಿ ವಿಭಾಗದಲಿ್ಲ ಪಡೆಯಬಹುದು.

3 ಮುಖ್ಯ ಲೆಕ್ಕಪತ್ರ ಅಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು (Chief Accounts Officer cum Financial Adviser) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ. ಆನಂದರಾವ್ ವೃತ್ತ, ಬೆಂಗಳೂರು ಇವರ ಹೆಸರಿಗೆ ಪಡೆದ ರೂ. 100/- ಮೌಲ್ಯದ ಡಿ.ಡಿ.

/ಪೋಸ್ಟಲ್ ಆರ್ಡರ್/ಪೇ ಆರ್ಡರ್ ಗಳನ್ನು ಪಡೆದು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು, ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ರ ಅಭ್ಯರ್ಥಿಗಳು ಅರ್ಜಿಯೊಂದಿಗೆ ಯಾವುದೇ ಶುಲ್ಕವನ್ನು ಸಲ್ಲಿಸುವ ಅವಶ್ಯಕತೆಯಿಲ್ಲ.

4 ರಾಜ್ಯ /ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ತಮ್ಮ ಅರ್ಜಿಗಳನ್ನು ತಮ್ಮ ನೇಮಕಾತಿ ಪ್ರಾಧಿಕಾರದ ಮುಖಾಂತರ ಸಲ್ಲಿಸತಕ್ಕದ್ದು.

5 ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು (ದೃಡೀಕೃತ ಪ್ರತಿ) ಲಗತ್ತಿಸಿ ಲಕೋಟೆಯಲ್ಲಿಟ್ಟು ಅದನ್ನು ಅಂಟಿಸಿ ಸಲ್ಲಿಸಬೇಕು ಹಾಗೂ ಲಕೋಟೆ ಮೇಲೆ "ಸೈಕಲಜಿಸ್ಟ್" ಹುದ್ದೆಗೆ ಅರ್ಜಿ ಸಲ್ಲಿಸಲಾಗಿದೆ ಎಂಬುದನ್ನು ಸ್ವಷ್ಟವಾಗಿ ನಮೂದಿಸತಕ್ಕದ್ದು ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವು ಸಾರ್ವಜನಿಕ ರಜೆಯೆಂದು ಘೋಷಿಸಲ್ಪಟ್ಟರೆ ಮುಂದಿನ ಕರ್ತವ್ಯದ ದಿನವು ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕವಾಗುವುದು.

6 ಭರ್ತಿ ಮಾಡಿದ ಅರ್ಜಿಗಳನ್ನು, ದಿನಾಂಕ 18.04.2011 ಅಪರಾಹ್ನ 5.00 ಗಂಟೆ ಅಥವಾ ಮುಂಚಿತವಾಗಿ ತಲುಪುವಂತೆ ಸಲ್ಲಿಸತಕ್ಕದ್ದು.

6 ಭರ್ತಿ ಮಾಡಿದ ಅರ್ಜಿಗಳನ್ನು ನಿಗಧಿಪಡಿಸಿದ ಕೊನೆಯ ದಿನಾಂಕ ಹಾಗೂ ವೇಳೆಯೊಳಗೆ ಸದಸ್ಯ ಕಾರ್ಯದರ್ಶಿಗಳು, ವಿಶೇಷ ನೇಮಕಾತಿ ಸಮಿತಿ ಹಾಗೂ ಮುಖ್ಯ ಆಡಳಿತಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆನಂದ್‌ರಾವ್ ವೃತ್ತ, ಬೆಂಗಳೂರು-560009 ಇವರಿಗೆ ತಲುಪುವಂತೆ ಸಲ್ಲಿಸತಕ್ಕದ್ದು. ಯಾವುದೇ ರೀತಿಯ ವಿಳಂಬದಿಂದಾಗಿ ನಿಗದಿತ ಕೊನೆಯ ದಿನಾಂಕ ಮತ್ತು ವೇಳೆಯ ನಂತರ ಸ್ವೀಕೃತವಾಗುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಸದಸ್ಯ ಕಾರ್ಯದರ್ಶಿಗಳು ಹಾಗೂ

ಮುಖ್ಯ ಆಡಳಿತಾಧಿಕಾರಿಗಳು,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು,

ಆನಂದರಾವ್ ವೃತ್ತ, ಬೆಂಗಳೂರು-09.

ಕರ್ನಾಟಕ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ : ಸಿಆಸುಇ 115 ಸೆನೆನಿ 2005,

ದಿನಾಂಕ 19-11-2005

CERTIFICATE FOR THE PERSONS WITH DISABILITIES

This is to certify that Sri/ Smt/ Kum……………………………son / wife/ Daughter of Shri ……………..Age ……..old, male / female, Registration No. ………………………...is a case of …………………………………………….. He / She is physically disabled / visual diabled / speech / & hearing disabled and has ……% …..percent) permanent (Physical impairment / Visual impairment speech & hearing impairment) in relation to his / her………………………………………………….

Note :

1. This condition is progressive / non progressive likely to improve / not likely to improve.

2. Re-assessment is not recommended / is recommended after a period of ………..months / years.

*Strike out which is not applicable

Recent

Photograph

Showing DOCTOR DOCTOR DOCTOR

The disability (Seal) (Seal) (Seal)

Affixed here

Countersigned by the

Medical Superintendent /CMO /Head of

Hospital (with Seal)

Signature / Thumb impression

Of the disabled person.

Note: Certificate should be signed by all the three members of the medical Board and countersigned by the Medical Superintendent/ CMO /Head of Hospital (with Seal)ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ೫೪೫

(ಪ.ಜಾ. / ಪ.ಪಂ.ಕ್ಕೆ ಸೇರಿದ ಆಭ್ಯರ್ಥಿಗಳಿಗೆ ಮಾತ್ರ)

ನಮೂನೆ - ಡಿ

(ನಿಯಮ 3ಎ(2) (3) ನ್ನು ನೋಡಿ)

ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರಗಳ ನಮೂನೆ.

ಪ್ರಮಾಣ ಪತ್ರ

…………………………….ರಾಜ್ಯದ / ಕೇಂದ್ರಡಳಿತ ಪ್ರದೇಶದ * ………………………….ಜಿಲ್ಲೆಯ / ವಿಭಾಗದ …………….ಗ್ರಾಮ / ಪಟ್ಟಣ * ನಿವಾಸಿಯಾದ ಶ್ರೀ / ಶ್ರೀಮತಿ ……………. ಎಂಬುವವರ ಮಗ / ಮಗಳಾದ ಶ್ರೀ / ಶ್ರೀಮತಿ …………….ಇವರು ಅನುಸೂಚಿತ ಜಾತಿ / ಅನುಸೂಚಿತ ಬುಡಕಟ್ಟು * ಎಂದು ಮಾನ್ಯ ಮಾಡಲಾಗಿರುವ ಜಾತಿ / ಬುಡಕಟ್ಟಿಗೆ * ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.

• ಸಂವಿಧಾನ (ಅನುಸೂಚಿತ ಜಾತಿಗಳು) ಆದೇಶ, 1950 • ಸಂವಿಧಾನ ( ಅನುಸೂಚಿತ ಬುಡಕಟ್ಟುಗಳು) ಆದೇಶ 1950 • ಸಂವಿಧಾನ (ಅನುಸೂಚಿತ ಜಾತಿ) (ಕೇಂದ್ರಾಡಳಿತ ಪ್ರದೇಶಗಳು) ಆದೇಶ,1950. • ಸಂವಿಧಾನ ( ಅನುಸೂಚಿತ ಬುಡಕಟ್ಟುಗಳು) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1951

(ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಪಟ್ಟಿ (ಮಾರ್ಪಾಡು) ಆದೇಶ 1956 , ಮುಂಬಾಯಿ ರಾಜ್ಯ, ಪುನರ್ ರಚನಾ ಅಧಿನಿಯಮ ಅಧಿನಿಯಮ, 1960, ಪಂಜಾಬ್ ರಾಜ್ಯ ಪುನರ್ ರಚನಾ ಅಧಿನಿಯಮ, 1966, ಹಿಮಾಚಲ ಪ್ರದೇಶ ರಾಜ್ಯ ಅಧಿನಿಯಮ 1970 ಮತ್ತು ಈಶಾನ್ಯ ಪ್ರದೇಶಗಳ (ಪುನರ್ ರಚನಾ ಅಧಿನಿಯಮ, 1971 ರ ಮೂಲಕ ತಿದ್ದುಪಡಿಯಾದಂತೆ).

• ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಅನುಸೂಚಿತ ಜಾತಿಗಳ ಆದೇಶ 1956. • ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ತಿದ್ದುಪಡಿ) ಅಧಿನಿಯಮ, 1976 ರ ಮೂಲಕ ತಿದ್ದುಪಡಿಯಾದಂತೆ ಸಂವಿಧಾನ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ) ಅನುಸೂಚಿತ ಬುಡಕಟ್ಟು ಆದೇಶ 1959.

• ಸಂವಿಧಾನ (ದಾದರ್ ಮತ್ತು ನಗರ ಹವೇಲಿ) ಅನುಸೂಚಿತ ಜಾತಿಗಳ ಆದೇಶ, 1962. • ಸಂವಿಧಾನ (ಪಾಂಡಿಚೆರಿ) ಅನುಸೂಚಿತ ಜಾತಿಗಳ ಆದೇಶ, 1964. • ಸಂವಿಧಾನ ಅನುಸೂಚಿತ ಬುಡಕಟ್ಟುಗಳ (ಉತ್ತರ ಪ್ರದೇಶ) ಅದೇಶ1967. • ಸಂವಿಧಾನ (ಗೋವಾ , ದಮನ್ ಮತ್ತು ದೀವ್) ಅನುಸೂಚಿತ ಜಾತಿ / ಬುಡಕಟ್ಟುಗಳ ಆದೇಶ,1988. • ಸಂವಿಧಾನ (ನಾಗಲ್ಯಾಂಡ್) ಅನುಸೂಚಿತ ಬುಡಕಟ್ಟುಗಳ ಆದೇಶ 1. ಶ್ರೀ/ ಶ್ರೀಮತಿ ಕುಮಾರಿ * ……………………………………ಮತ್ತು / ಅಥವಾ ಅವನ*/ಅವಳ* ಕುಟುಂಬವು…………………ರಾಜ್ಯ/ಕೇಂದ್ರಾಡಳಿತ ಪ್ರದೇಶದ……………………………ಜಿಲ್ಲಾ / ವಿಭಾಗದ * …………………………..ಗ್ರಾಮ / …………………………ಪಟ್ಟಣದ ಸಾಮಾನ್ಯ ನಿವಾಸಿ (ಗಳು).

ಸಹಿ:

ತಹಶೀಲ್ದಾರ್

ಸ್ಥಳ :

ಪದನಾಮ ದಿನಾಂಕ :

ಕಛೇರಿಯ ಮೊಹರಿನೊಂದಿಗೆ

ರಾಜ್ಯ / ಕೇಂದ್ರಾಡಳಿತ ಪ್ರದೇಶ * * ಅನ್ವಯವಾಗದಿರುವ ಪದಗಳನ್ನು ದಯವಿಟ್ಟು ಬಿಟ್ಟುಬಿಡಿ / ಹೊಡೆದು ಹಾಕಿ,

ಸೂಚನೆ: - ಇಲ್ಲಿ ಉಪಯೋಗಿಸಿದ " ಸಾಮಾನ್ಯ ನಿವಾಸಿಗಳು" ಎಂಬ ಪದಾವಳಿಯು ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1950 ರ 20 ನೇ ಪ್ರಕರಣದಲ್ಲಿರುವ ಅರ್ಥವನ್ನೇ ಹೊಂದಿರುತ್ತವೆ.

ಭಾರತ ಸರ್ಕಾರದ ಪತ್ರ ಸಂಖ್ಯೆ : ಬಿಸಿ 12028/2/78 ಎಸ್ ಸಿಟಿ ಗೃಹ ಮಂತ್ರಾಲಯದ ಅನುಸಾರವಾಗಿ, ಅಂಥ ಪ್ರಮಾಣ ಪತ್ರಗಳನ್ನು ನೀಡಲು ಸಕ್ಷಮವಾಗಿರುವುದಕ್ಕಾಗಿ, ಭಾರತ ಸರ್ಕಾರದ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ಪತ್ರ ಸಂಖ್ಯೆ: 13/02/1974 ಇಎಸ್ ಟಿ) ದಿನಾಂಕ 5ನೇ ಆಗಸ್ಟ್ 1975 ರಲ್ಲಿ ನಮೂದಿಸಿದ ಪ್ರಾಧಿಕಾರಿಯು, ರಾಷ್ಟ್ರಪತಿಗಳು ಸಂಬಂಧಪಟ್ಟ ಆದೇಶದ ಅಧಿಸೂಚನೆಯನ್ನು ಹೊರಡಿಸಿದ ಸಮಯದಲ್ಲಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯು, ತನ್ನ ಖಾಯಂ ವಾಸ ಸ್ಥಳವನ್ನು ಹೊಂದಿದ್ದ ಸ್ಥಳಕ್ಕೆ ಸೇರಿದವರೊಬ್ಬರಾಗಿರತಕ್ಕದ್ದು, ಅದೇ ರೀತಿಯಲ್ಲಿ, ಒಂದು ತಾಲ್ಲೂಕಿನ ರೆವಿನ್ಯೂ ಪ್ರಾಧಿಕಾರಿಯು ಇನ್ನೊಂದು ತಾಲ್ಲೂಕಿಗೆ ಸೇರಿದ ವ್ಯಕ್ತಿಗಳಿಗೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ನೀಡಲು ಸಕ್ಷಮ ಪ್ರಾಧಿಕಾರಿಯಾಗುವುದಿಲ್ಲ.

ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ಭಾಗ - ೫ ೫೪೬

ಪ್ರಮಾಣೀಕೃತ ಘೋಷಣೆ

ಈ ಮೇಲೆ ನನ್ನಿಂದ ಒದಗಿಸಿದ ಮಾಹಿತಿ/ವಿವರಣೆಯು ನಾನು ತಿಳಿದಿರುವಷ್ಟರ ಮಟ್ಟಿಗೆ ಸತ್ಯವೆಂದು ಶ್ರದ್ಧಾಪೂರ್ವಕವಾಗಿ ದೃಡೀಕರಿಸುತ್ತೇನೆ ಮತ್ತು ಘೋಷಿಸುತ್ತೇನೆ.

ಸ್ಥಳ :

ತಮ್ಮ ವಿಧೇಯ, ದಿನಾಂಕ :

(ಅಭ್ಯರ್ಥಿಯ ಸಹಿ) ಮೇಲೆ ಒದಗಿಸಲಾದ ಮಾಹಿತಿಗಳು ಸತ್ಯವಾಗಿರುತ್ತದೆ ಎಂದು ಪ್ರಮಾಣೀಕರಿಸುತ್ತಾ, ಈ ಮಾಹಿತಿಗಳು ಅಸತ್ಯವೆಂದು ದೃಡಪಟ್ಟಲ್ಲಿ ಅಪರಾಧ ವಿಚಾರಣೆಗೆ ಬದ್ಧನಾಗಿರುತ್ತೇನೆ.

ತಂದೆ/ತಾಯಿ/ಪೋಷಕರ ಸಹಿ,

(ತಂದೆ/ತಾಯಿ/ಜೀವಂತವಿಲ್ಲದಿದ್ದರೆ)

(ಹೆಂಡತಿ/ಗಂಡ/ಇವರ ಸಹಿ)

ಸ್ಥಳೀಯ ಇಬ್ಬರು ಸಾಕ್ಷೀದಾರರು:

ಅಭ್ಯರ್ಥಿಯು ಮತ್ತು ತಂದೆ/ತಾಯಿ/ಪೋಷಕರರು/ಪತಿ/ಪತ್ನಿ ಇವರನ್ನು ಹಾಗೂ ಇವರ ಸಹಿಯನ್ನು ಗುರುತಿಸುತ್ತೇನೆ.

ಸಾಕ್ಷಿದಾರರ ಸಹಿ: 1)

2)

(ಪೂರ್ಣ ವಿಳಾಸದೊಂದಿಗೆ)

ಪರಿಶೀಲನಾ ಪ್ರಮಾಣ ಪತ್ರ

1. ಶ್ರೀ/ಶ್ರೀಮತಿ ________________________ಎಂಬುರವವರ ಮಗ/ಮಗಳು/ಪತಿ/ಪತ್ನಿ ಶ್ರೀ/ಶ್ರೀಮತಿ/ ಕುಮಾರಿ__________________ಎಂಬುವವರು ಕರ್ನಾಟಕ ರಾಜ್ಯದ ______________ಜಿಲ್ಲೆಯ ವಿಭಾಗ ___________________ಗ್ರಾಮ/ಪಟ್ಟಣ ನಗರದಲ್ಲಿ ಸಾಮಾನ್ಯ ನಿವಾಸಿಯಾಗಿದ್ದಾರೆಂದು ಮತ್ತು ಇವರು ಜನರಲ್ ಮೆರಿಟ್ ವರ್ಗಕ್ಕೆ ಸೇರಿದವರಾಗಿರುತ್ತಾರೆ.

ಶ್ರೀ/ಶ್ರೀಮತಿ/ಕುಮಾರಿ ________________ಇವರ ತಂದೆ/ತಾಯಿ/ ಪೋಷಕರು ಸರ್ಕಾರಿ ಅದೇಶ ಸಂಖ್ಯೆ:ಎಸ್‌ಡಬ್ಲೂಡಿ 251 ಬಿಡಿಎ 94, ಬೆಂಗಳೂರು, ದಿನಾಂಕ 31-01-1995ರನ್ವಯ ಜನರಲ್ ಮೆರಿಟ್ ವರ್ಗದ ಮೇಲುಸ್ತದಲ್ಲಿ (creamy layer) ಬರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ.

ಸ್ಥಳ:

ತಹಸೀಲ್ದಾರರು ದಿನಾಂಕ:

________________ತಾಲ್ಲೂಕು

ಕಛೇರಿಯ ಮೊಹರು.

ಸೂಚನೆ-1: ಇದರಲ್ಲಿ ಉಪಯೋಗಿಸಲಾದ ''ಸಾಮಾನ್ಯ ನಿವಾಸಿ '' ಎಂಬ ಪದವು 1950ರ ಜನತಾ ಪ್ರಾತಿನಿದ್ಯ ಕಾಯಿದೆಯ 20ನೇ ಅನುಚ್ಛೇದದಲ್ಲಿನ ಅರ್ಥವನ್ನು ಹೊಂದಿರುತ್ತದೆ.

ಸೂಚನೆ-2: ಪರಿಶೀಲನಾ ಪ್ರಮಾಣ ಪತ್ರ ನೀಡುವ ಅಧಿಕೃತ ಅಧಿಕಾರಿಯು ಸರ್ಕಾರಿ ಆದೇಶ ಸಂಖ್ಯೆ: ಎಸ್‌ಡಬ್ಲೂಡಿ 251 ಬಿಸಿಎ 94, ಬೆಂಗಳೂರು, ದಿನಾಂಕ:31-01-1995ರನ್ವಯ ಮೇಲುಸ್ತರ (creamy layer) ದರವನ್ನು ಗುರುತಿಲು ನಿಗದಿಪಡಿಸಲಾಗಿರುವ ಅಂಶಗಳನ್ನು ವಿವರವಾಗಿ ಖಚಿತಪಡಿಸಿಕೊಂಡ ನಂತರವೇ ಪ್ರಮಾಣ ಪತ್ರ ನೀಡತಕ್ಕದ್ದು.

ನಮೂನೆ-2

ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ

ಶ್ರೀ/ಶ್ರೀಮತಿ____________________ರವರ ಮಗ/ಮಗಳು/ಪತಿ/ಪತ್ನಿ ಶ್ರೀ/ಶ್ರೀಮತಿ ಕುಮಾರಿ ____________ ಜಿಲ್ಲೆ ___________________ತಾಲ್ಲೂಕು _______________ಗ್ರಾಮದಲ್ಲಿ ___________ವಾಸವಾಗಿರುವ ಇವರು ಒಂದನೇ ತರಗತಿಯಿಂದ ___________ ತರಗತಿಯವರೆಗೆ ______ ಜಿಲ್ಲೆ _____ ತಾಲ್ಲೂಕು _________ ಪಟ್ಟಣ ಶಾಲೆಯಲ್ಲಿ ವ್ಯಾಸಂಗ ಮಾಡಿ ________ ವರ್ಷ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಈ ಶಾಲೆಯು ಅಭ್ಯರ್ಥಿಯು ವ್ಯಾಸಂಗ ಮಾಡಿದ ಅವಧಿಯಲ್ಲಿ ಕರ್ನಾಟಕದ ಪೌರನಿಗಮಗಳ ಅಧಿನಿಯಮ, 1976 ಅಥವಾ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಒಂದು ದೊಡ್ಡ ನಗರ ಪ್ರದೇಶ, ಸಣ್ಣ ನಗರ ಪ್ರದೇಶ ಅಥವಾ ಪರಿವರ್ತನೆ ಹಂತದಲ್ಲಿರುವ ಪ್ರದೇಶಗಳ ಹೊರತಾದ ಪ್ರದೇಶದಲ್ಲಿತ್ತು.

(ಸಹಿ)

ಮುಖ್ಯೋಪಾಧ್ಯಾಯರು.

ಮೇಲುರುಜು

ಕ್ಷೇತ್ರ ಶಿಕ್ಷಣ ಅಧಿಕಾರಿ

______________________________________________________________

ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 44 ಸೆನೆನಿ 2001 ದಿನಾಂಕ:27-07-2001ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ೫೪೭

(ಪ್ರವರ್ಗ - 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)

ನಮೂನೆ - ಇ

(ನಿಯಮ 3ಎ (2) (3) ನ್ನು ನೋಡಿ)

ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರ

………………………………… ಗ್ರಾಮ/ಪಟ್ಟಣ/ನಗರದ ನಿವಾಸಿಯಾದ ಶ್ರೀ./ಶ್ರೀಮತಿ__________ಇವರ ಮಗ / ಮಗಳು / ಪತಿ / ಪತ್ನಿಯಾದ ಶ್ರೀ/ ಶ್ರೀಮತಿ ……………………………………ಇವರು ಹಿಂದುಳಿದ ವರ್ಗಗಳ (ಪ್ರವರ್ಗ) ………………………………ಜಾತಿಯ ……………………………………… ಉಪ ಜಾತಿಗೆ ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.

ಸ್ಥಳ :

ತಹಸೀಲ್ದಾರರು ದಿನಾಂಕ :

……………………………………ತಾಲ್ಲೂಕು

ಕಛೇರಿಯ ಮೊಹರು.

(ಪ್ರವರ್ಗ -2ಎ, 2ಬಿ, 3ಎ, 3ಬಿ, ಗೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)

ನಮೂನೆ - ಎಫ್

(ನಿಯಮ 3ಎ (2) (3) ನ್ನು ನೋಡಿ)

ಪ್ರವರ್ಗ - 1 ರ ಹೊರತಾಗಿ , ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ

……………………………ರಲ್ಲಿ ವಾಸವಾಗಿರುವ ಶ್ರೀ / ಶ್ರೀಮತಿ ………………………………ಇವರ ಮಗ/ಮಗಳು/ಪತಿ/ಪತ್ನಿಯಾದ, ಶ್ರೀ/ ಶ್ರೀಮತಿ / ಕುಮಾರಿ …………………………ಇವರು ಮತ್ತು ಆತನ / ಅವಳ ತಂದೆ ತಾಯಿ/ಪೋಷಕರು/ ಪತ್ನಿ / ಪತಿಯು, ಸರ್ಕಾರಿ ಆದೇಶಗಳ ಸಂಖ್ಯೆ : ಎಸ್ ಡಬ್ಲ್ಯೂಡಿ 225 ಬಿಸಿಎ 2000 ದಿನಾಂಕ : 30-03-2002 ರಲ್ಲಿ ನಿರ್ದಿಷ್ಟ ಪಡಿಸಿದ ಮೇಲುಸ್ತರದ (ಕ್ರೀಮಿ ಲೇಯರ್) ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು :

ಅಭ್ಯರ್ಥಿಯಾಗಲಿ ಅಥವಾ ಆತನ / ಆಕೆಯ ತಂದೆ ತಾಯಿ/ ಪೋಷಕರಾಗಲಿ / ಪತ್ನಿ/ಪತಿಯಾಗಲಿ, ಸರ್ಕಾರದ ಸೇವೆಯಲ್ಲಿ 1ನೇ ದರ್ಜೆಯ ಅಥವಾ 2ನೇ ದರ್ಜೆಯ ಅಧಿಕಾರಿಯಾಗಿಲ್ಲವೆಂದು :

ಅಥವಾ

ಸಾರ್ವಜನಿಕ ವಲಯ ಉದ್ಯಮದಲ್ಲಿ ತತ್ಸಮಾನದ ಹುದ್ದೆಯನ್ನು ಹೊಂದಿರುವುದಿಲ್ಲ:

ಅಥವಾ

ಖಾಸಗಿ ನಿಯೋಜಕರ ಕೈಕೆಳಗೆ , 2ನೇ ದರ್ಜೆಯ ಅಧಿಕಾರಿಯ ಸಂಬಳಕ್ಕಿಂತ ( ವೇತನ ಶ್ರೇಣಿ ರೂ 6000-12000/- ಪ್ರಾರಂಭಿಕ ಹಂತ) ಕಡಿಮೆಯಿಲ್ಲದ ಸಂಬಳವನ್ನು ಪಡೆಯುವ ನೌಕರನಾಗಿಲ್ಲವೆಂದು :

ಅಥವಾ

ಆತನ / ಆಕೆಯ ತಂದೆ ತಾಯಿ / ಪೋಷಕರು / ಪತ್ನಿ/ ಪತಿಯ ಆದಾಯವೂ ಎರಡು ಲಕ್ಷ ಮೀರಿರುವುದಿಲ್ಲವೆಂದು :

ಅಥವಾ

ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961 ರಲ್ಲಿ ನಿಗದಿಪಡಿಸಿರುವಂತೆ ಆತನ / ಆಕೆಯ ತಂದೆ ತಾಯಿ / ಪೋಷಕರು / ಪತ್ನಿ / ಪತಿಯು ಮಾರಾಟ ತೆರಿಗೆದಾರನಲ್ಲ ಅಥವಾ ಆತನ / ಆಕೆಯ ತಂದೆ ತಾಯಿ / ಪೋಷಕ/ಪತ್ನಿ/ಪತಿಯು ಅಥವಾ ಇವರಿಬ್ಬರೂ 10 ಯುನಿಟ್ ಗಿಂತ ಹೆಚ್ಚಿನ ಕೃಷಿ ಭೂಮಿ ಅಥವಾ 25 ಎಕರೆಗಳಿಗಿಂತ ಹೆಚ್ಚಿನ ಪ್ಲಾಂಟೇಷನ್ ಭೂಮಿಯನ್ನು ಹೊಂದಿರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ. ಸರ್ಕಾರಿ ಆದೇಶ ಸಂಖ್ಯೆ : ಎಸ್ ಡ ಬ್ಲೂ ಡಿ 225 ಬಿಸಿಎ 2000 ದಿನಾಂಕ : 30/03/2002 ರ ಅನ್ವಯ ಶ್ರೀ / ಶ್ರೀಮತಿ / ಕುಮಾರಿ ……………………ಇವರು …………………ಜಾತಿಗೆ ……………………ಸೇರಿದ ಉಪಜಾತಿಯವರಾಗಿದ್ದು, ಸರ್ಕಾರಿ ಆದೇಶ ಸಂಖ್ಯೆ : ಎಸ್‌ಡಬ್ಲೂಡಿ 225 ಬಿಸಿಎ 2000 ದಿನಾಂಕ:30-03-2002 ರ ಅನ್ವಯ ಹಿಂದುಳಿದ ವರ್ಗಗಳ ಪ್ರವರ್ಗ…………………………(2ಎ, 2ಬಿ, 3ಎ, 3ಬಿ) ಸೇರಿರುತ್ತಾರೆ.

ಸ್ಥಳ :

ತಹಸೀಲ್ದಾರರು ದಿನಾಂಕ :

ತಾಲ್ಲೂಕು

ಕಛೇರಿಯ ಮೊಹರು.

ನಮೂನೆ - 1

ಜನರಲ್ ಮೆರಿಟ್ ಅಭ್ಯರ್ಥಿಗಳು ಮೇಲುಸ್ತರಕ್ಕೆ ಸೇರಿಲ್ಲವೆಂದು, ದೃಡೀಕರಿಸಿ ಗ್ರಾಮೀಣ ಮೀಸಲಾತಿಯನ್ನು ಕೋರಲು ಸಲ್ಲಿಸಬೇಕಾದ ಪ್ರಮಾಣ ಪತ್ರ

(ಜನರಲ್ ಮೆರಿಟ್ ಅಭ್ಯರ್ಥಿಗಳು ಭರ್ತಿ ಮಾಡಬೇಕಾದ ನಮೂನೆ)

ಇವರಿಗೆ,

ತಹಸೀಲ್ದಾರರು,

__________ತಾಲ್ಲೂಕು,

………………………………ಜಿಲ್ಲೆ.

ಮಾನ್ಯರೆ, ಶ್ರೀ/ಶ್ರೀಮತಿ ………………………………………………… ಎಂಬುವವರ ಮಗ/ಮಗಳು/ಪತಿ/ಪತ್ನಿ……………… ಆದ ನಾನು ಮೇಲುಸ್ತರದಲ್ಲಿ (creamy layer) ಬರುವುದಿಲ್ಲವೆಂದು ನೇರ ನೇಮಕಾತಿಯಲ್ಲಿ ಗ್ರಾಮೀಣ ಅಭ್ಯರ್ಥಿ ಮೀಸಲಾತಿಯನ್ನು ಪಡೆಯುವುದಕ್ಕಾಗಿ ಪ್ರಮಾಣ ಪತ್ರವನ್ನು ಪಡೆಯಲು ತಮ್ಮಲ್ಲಿ ಈ ಕೆಳಕಂಡ ಮಾಹಿತಿಗಳನ್ನು ಒದಗಿಸುತ್ತಾ ಕೋರುತ್ತೇನೆ.

ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ಭಾಗ - ೫ ೫೪೮

1. ಅಭ್ಯರ್ಥಿಯ ಹೆಸರು ಮತ್ತು ಉದ್ಯೋಗ:

2. ಅಭ್ಯರ್ಥಿಯ ಸ್ವಂತ ಸ್ಥಳ ಗ್ರಾಮ:

ತಾಲ್ಲೂಕು:

ಜಿಲ್ಲೆ:

3. ಅಭ್ಯರ್ಥಿಯು ಹುಟ್ಟಿದ ದಿನಾಂಕ ಜಾತಿ ವಯಸ್ಸು ಮತ್ತು ಹುಟ್ಟಿದ ಸ್ಥಳ:

1.ಅಭ್ಯರ್ಥಿಯ ತಂದೆ/ತಾಯಿ/ಪೋಷಕರ ಪತಿಯ/ಪತ್ನಿಯ ಹೆಸರು ಮತ್ತು ಉದ್ಯೋಗ.

(ಉದ್ಯೋಗವು ಸರ್ಕಾರಿ/ಅರೆ ಸರ್ಕಾರಿ / ಸಾರ್ವಜನಿಕ ಉದ್ಯಮ /ಖಾಸಗಿ)

2. ಅಭ್ಯರ್ಥಿಯ ಪ್ರಸ್ತುತ ವಿಳಾಸ (ಸ್ಪಷ್ಟವಾಗಿ ನಮೂದಿಸುವುದು) 3. ಅಭ್ಯರ್ಥಿಯ ಖಾಯಂ ವಿಳಾಸ 4. ಅಭ್ಯರ್ಥಿಯ ಶಾಲಾ ಶಿಕ್ಷಣದ ವ್ಯಾಸಂಗ ಮಾಡಿದ ಶಾಲೆಗಳ ವಿವರಗಳು

ಪ್ರಾಥಮಿಕ

ಮಾಧ್ಯಮಿಕ

ಪ್ರೌಡ

5. ಅಭ್ಯರ್ಥಿಯ ಹಾಗೂ ಅಭ್ಯರ್ಥಿಯ ತಂದೆ/ತಾಯಿ/ ಪೋಷಕರ (ತಂದೆ/ತಾಯಿ ಜೀವಂತವಿಲ್ಲದಿದ್ದರೆ) ಇವರ ಒಟ್ಟು ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ:

• ವೇತನ ಶ್ರೇಣಿ • ಜಮೀನಿನ ವಿವರ • ಇತರ ಮೂಲಗಳು

6. ಆದಾಯ ತೆರಿಗೆ ಪಾವತಿದಾರರೇ? 7. ಸಂಪತ್ತು ತೆರಿಗೆ ಪಾವತಿದಾರರೇ? 8. ಮಾರಾಟ ತೆರಿಗೆ ಪಾವತಿದಾರರೇ?

ಪಿಡಿ-36

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಹಾಸನ

ನೇಮಕಾತಿ ಪ್ರಕಟಣೆ

ಅಧಿಸೂಚನೆ ಸಂಖ್ಯೆ: 2/2011, ದಿನಾಂಕ:15.02.2011

ವಿಷಯ: ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ.

ಉಲ್ಲೇಖ: 1) ಸರ್ಕಾರದ ಆದೇಶ ಸಂಖ್ಯೆ: ಎಲ್ಎಡಬ್ಲ್ಯೂ 137 ಎಲ್ಎಸಿ 2005 ದಿನಾಂಕ:25.03.2008, ಎಲ್ಎಡಬ್ಲ್ಯೂ 144 ಎಲ್ಎಸಿ 2009 ದಿನಾಂಕ:06.08.2009 ಮತ್ತು 02.11.2009, ಎಲ್ಎಡಬ್ಲ್ಯೂ 155 ಎಲ್ಎಸಿ 2009 ದಿನಾಂಕ:03.02.2010.

2) ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಪತ್ರದ ಸಂಖ್ಯೆ: ಎಲ್‌ಸಿಎ-I, 220/1996 ದಿನಾಂಕ:08.03.2010 ಮತ್ತು ಎಲ್‌ಸಿಎ-II. 164/2009 ದಿನಾಂಕ:18.03.2010.

3) ಈ ಕಛೇರಿಯ ಅಧಿಸೂಚನೆ ಸಂಖ್ಯೆ: 1/2010 ದಿನಾಂಕ:2503.2010.

ಮೇಲ್ಕಂಡ ಅಧಿಸೂಚನೆಯನ್ವಯ ಹಾಸನ ಜಿಲ್ಲಾ ನ್ಯಾಯಾಲಯ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನಿಗದಿಪಡಿಸಿದ ಅರ್ಜಿ ನಮೂನೆಯ ಬೆರಳಚ್ಚು ಪ್ರತಿ/ ಗಣಕೀಕೃತ ಪ್ರತಿಯಲ್ಲಿಯೇ ಅಭ್ಯರ್ಥಿಗಳು ತಮ್ಮ ಸ್ವಂತ ಕೈಬರಹದಿಂದ ಎಲ್ಲಾ ಅಂಕಣಗಳನ್ನು ಜಾಗರೂಕತೆಯಿಂದ ಭರ್ತಿ ಮಾಡಿ ``ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಹಾಸನ-573 201" ಇವರಿಗೆ ದಿನಾಂಕ:31.03.2011 ರಂದು ಸಂಜೆ 5-00 ಗಂಟೆಯ ಒಳಗೆ ಸಲ್ಲಿಸತಕ್ಕದ್ದು.

ಶೀಘ್ರಲಿಪಿಗಾರರು: (Stenographers)

1) ಹುದ್ದೆಗಳ ಸಂಖ್ಯೆ: 5 (ಐದು) 2) ವೇತನ ಶ್ರೇಣಿ-ರೂ.7275-175-7800-200-8600-225-9500-250-10500-300-12300-350-13350 ಮತ್ತು ಇತರೆ ಭತ್ಯೆಗಳು. 3) ಖಾಲಿ ಇರುವ ಹುದ್ದೆಗಳ ವರ್ಗೀಕರಣ (ರೋಸ್ಟರ್ ಬಿಂದು 28, 29, 31 ರಿಂದ 33):

ವ ರ್ಗೀಕರಣ ವ ುಹಿಳಾ ಅಭ್ಯರ್ಥಿ ಗ್ರಾಮೀಣ ಕನ್ನಡ ಮಾಧ್ಯಮ ಒಟ್ಟು
ಸಾಮಾನ್ಯ ಅಭ್ಯರ್ಥಿ 0 1 1 2
ಪ್ರವರ್ಗಕಿ1 1 0 0 1
ವ ರ್ಗೀಕರಣ ವ ುಹಿಳಾ ಅಭ್ಯರ್ಥಿ ಗ್ರಾಮೀಣ ಕನ್ನಡ ಮಾಧ್ಯಮ
ಪ್ರವರ್ಗಕಿ2ಎ 1 0 0
ಪರಿಶಿ'್ಟ ಜಾತಿ 0 1 0
ಒಟ್ಟು 2 2 1
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ೫೪೯

4) ಶೈಕ್ಷಣಿಕ ವಿದ್ಯಾರ್ಹತೆ:

ಎ) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.

ಬಿ) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿ ಪ್ರೌಡ ದರ್ಜೆ (Senior Grade) ಹಾಗೂ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಡದರ್ಜೆ (Senior Grade) ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

5) ಅರ್ಹತಾ ಪರೀಕ್ಷೆ:

ಅಭ್ಯರ್ಥಿಗಳಿಗೆ ನಿಮಿಷಕ್ಕೆ 120 ಪದಗಳ ವೇಗದಲ್ಲಿ 5 ನಿಮಿಷಗಳ ಅವಧಿಯಂತೆ ಎರಡೂ ಭಾಷೆಗಳಲ್ಲಿ ಉಕ್ತಲೇಖನ ನೀಡಲಾಗುವುದು.

ಹಾಗೂ ಅದನ್ನು 45 ನಿಮಿಷಗಳ ಅವಧಿಯಲ್ಲಿ ತರ್ಜುಮೆ ಮಾಡಿ ಬೆರಳಚ್ಚು ಮಾಡುವುದು.

ವಯೋಮಿತಿ:

ಕನಿಷ್ಠ ವಯೋಮಿತಿ : 18 ವರ್ಷ

ಗರಿಷ್ಠ ವಯೋಮಿತಿ: ಸಾಮಾನ್ಯ ವರ್ಗ - 35 ವರ್ಷ

2ಎ: 2ಬಿ : 3ಎ : 3ಬಿ - 38 ವರ್ಷ

ಪ.ಜಾ: ಪ.ಪಂ.: ಪ್ರವರ್ಗ-1 - 40 ವರ್ಷ

ಸರ್ಕಾರಿ ಸೇವೆಯಲ್ಲಿರುವವರಿಗೆ, ವಿಧವೆಯವರಿಗೆ, ಮಾಜಿ ಸೈನಿಕರಿಗೆ ಹಾಗೂ ಅಂಗವಿಕಲರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಆಯ್ಕೆ ವಿಧಾನ ಮತ್ತು ಪರಿವೀಕ್ಷಣಾ ಅವಧಿ:

ಕರ್ನಾಟಕ ಅಧೀನ ನ್ಯಾಯಾಲಯಗಳು (ಮಿನಿಸ್ಟ್ರಿಯಲ್ ಮತ್ತು ಇತರೆ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು 2007ರ ಅನ್ವಯ ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ನೇಮಕಾತಿ ನಿಯಮಗಳಂತೆ 2 ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿಡಲಾಗುವುದು.

ಪ್ರಮುಖವಾದ ಸೂಚನೆಗಳು:

ಅಭ್ಯರ್ಥಿಗಳು ಕೆಳಕಂಡ ದಾಖಲೆಗಳ ಒಂದೊಂದು ಛಾಯಾ ಪ್ರತಿ (ಪೋಟೋ ಕಾಪಿ/ ಜೆರಾಕ್ಸ್)ಗಳನ್ನು ಸ್ವಯಂ-ದೃಡೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು. ಅರ್ಜಿಯೊಂದಿಗೆ ಮೂಲ ಪ್ರತಿ (ಓರಿಜಿನಲ್) ಗಳನ್ನು ಲಗತ್ತಿಸಬಾರದು.

1) ಹುದ್ದೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ ಎಲ್ಲಾ ವರ್ಷಗಳ ಅಂಕಪಟ್ಟಿಗಳು ಹಾಗೂ ಪ್ರಮಾಣ ಪತ್ರಗಳು. 2) ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ. 3) ಮೀಸಲಾತಿ ಕೋರಿದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಗಳಲ್ಲಿ ಸಂಬಂಧಪಟ್ಟ ಅಧಿಕೃತ ಪ್ರಮಾಣ ಪತ್ರಗಳು. 4) ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲುಸಹಿ ಮಾಡಿಸಿ ಸಲ್ಲಿಸಬೇಕು.

5) ಅಭ್ಯರ್ಥಿಯು ಕೊನೆಯಲ್ಲಿ ವಿದ್ಯಾಭ್ಯಾಸ ಮಾಡಿದ ಶಾಲಾ: ಕಾಲೇಜಿನ ಮುಖ್ಯೋಪಾಧ್ಯಾಯರು: ಪ್ರಾಂಶುಪಾಲರಿಂದ ಪಡೆದ ಒಂದು ನಡತೆ ಪ್ರಮಾಣ ಪತ್ರ ಹಾಗೂ ಅಭ್ಯರ್ಥಿಯ ಸಂಬಂಧಿಗಳಲ್ಲದ ಇಬ್ಬರು ಸ್ಥಳೀಯ ಗಣ್ಯವ್ಯಕ್ತಿಗಳಿಂದ ಪಡೆದ 6 ತಿಂಗಳ ಈಚೆಗಿನ ಎರಡು ನಡತೆ ಪ್ರಮಾಣ ಪತ್ರಗಳು. (ಒಟ್ಟು 3)

6) ಅರ್ಜಿಯೊಂದಿಗೆ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಒಂದು ಭಾವಚಿತ್ರವನ್ನು ಸ್ವಯಂ-ದೃಡೀಕರಿಸಿ ಲಗತ್ತಿಸಬೇಕು. 7) ಅರ್ಜಿಯೊಂದಿಗೆ 6 ರೂಪಾಯಿಯ ಅಂಚೆ ಮುದ್ರಾಂಕ (Postal Stamp) ವನ್ನು ಹೊಂದಿರುವ ಸ್ವ-ವಿಳಾಸದ ಲಕೋಟೆಯನ್ನು ಸಲ್ಲಿಸತಕ್ಕದ್ದು.

ಇತರೆ ಸೂಚನೆಗಳು

1) ಸೇವೆಯಲ್ಲಿರುವ ಅಭ್ಯರ್ಥಿಗಳು ಅರ್ಜಿಯೊಂದಿಗೆ ತಮ್ಮ ಮೇಲಾಧಿಕಾರಿಗಳಿಂದ ಪಡೆದ ದೃಡೀಕರಣ ಹಾಗೂ ಅನುಮತಿ ಪ್ರಮಾಣ ಪತ್ರವನ್ನು ನೀಡತಕ್ಕದ್ದು.

2) ಶೀಘ್ರಲಿಪಿಗಾರರ ಹುದ್ದೆಗಳಿಗೆ ಎಲ್ಲಾ ಅರ್ಹ ಅಭ್ಯರ್ಥಿಗಳಿಗೂ ಅರ್ಹತಾ-ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು. 3) ಅರ್ಹತೆಯ ಆಧಾರದ ಮೇಲೆ ಒಂದು ಹುದ್ದೆಗೆ 5 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.

ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ಭಾಗ - ೫ ೫೫೦

4) ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಸಂದರ್ಶನಕ್ಕೆ ಹಾಜರಾಗಬೇಕು. ಹಾಗೂ ಸಂದರ್ಶನ ಪತ್ರ ಬರೆದಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ, ಅರ್ಹರತಲ್ಲವೆಂದು ಭಾವಿಸಿಕೊಳ್ಳತಕ್ಕದ್ದು.

5) ಆಯ್ಕೆಯ ಸಂಬಂಧವಾಗಿ ಸಂದರ್ಶನಕ್ಕೆ ಅನರ್ಹರಾದ ಅಭ್ಯರ್ಥಿಗಳು ಈ ಕಛೇರಿಯೊಂದಿಗೆ ಯಾವುದೇ ಪತ್ರ ವ್ಯವಹಾರವನ್ನು ನಡೆಸಲು ಆಸ್ಪದವಿರುವುದಿಲ್ಲ.

6) ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲ್ಪಟ್ಟರೆ ಆ ದಿನಾಂಕದ ಮಾರನೆಯ ಕೆಲಸದ ದಿನವು ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗುವುದು. 7) ಕೊನೆಯ ದಿನಾಂಕದ ನಂತರ ಸಲ್ಲಿಸಲಾದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ನಿಗದಿತ ಅರ್ಜಿ ನಮೂನೆಯ ಬೆರಳಚ್ಚು ಪ್ರತಿ: ಗಣಕೀಕೃತ ಪ್ರತಿಯಲ್ಲಿ ಎಲ್ಲಾ ಅಂಕಣಗಳನ್ನು ನಿಗದಿತ ಉತ್ತರಗಳಿಂದ ಭರ್ತಿ ಮಾಡಿರತಕ್ಕದ್ದು.

ಸರಿಯಾಗಿ ಅಂಕಣಗಳನ್ನು ಭರ್ತಿ ಮಾಡದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಕೆ. ಸೋಮಶೇಖರ್

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು,

ಹಾಸನ.

ಅರ್ಜಿ ನಮೂನೆ

ಶೀಘ್ರಲಿಪಿಗಾರರ ಹುದ್ದೆಗೆ ಅರ್ಜಿ

ಗೆ:

ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು,

ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಬೇಕು ಹಾಸನ

ಮಾನ್ಯರೆ

ತಮ್ಮ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ: 2/2011, ದಿನಾಂಕ:15.02.2011ರ ಪ್ರಕಟಣೆಯ ಮೇರೆಗೆ ನಾನು ಈ ಕೆಳಕಂಡ

1. ಅಭ್ಯರ್ಥಿಯ ಹೆಸರು
2. ತಂದೆ/ ತಾಯಿ/ ಗಂಡನ ಹೆಸರು
3. ಪೂರ್ಣ ವಿಳಾಸ
4. ಹುಟ್ಟಿದ ದಿನಾಂಕ ಮತ್ತು ವಯಸ್ಸು
5. ಲಿಂಗ: ಗಂಡು/ ಹೆಣ್ಣು
6. ರಾಷ್ಟ್ರೀಯತೆ ಧರ್ಮ ಜಾತಿ/ ಉಪಜಾತಿ
7. ಪ.ಜಾ. ಪ.ಪಂ, ಪ್ರವರ್ಗಕಿ1 ಪ್ರವರ್ಗಕಿ2ಎ, 2ಬಿ, ಪ್ರವರ್ಗಕಿ3ಎ, 3ಬಿ ಗುಂಪಿಗೆ ಸೇರಿದವರೇ? (ಸಂಬಂಧಪಟ್ಟ ದಾಖಾತಿಗಳನ್ನು ಲಗತ್ತಿಸತಕ್ಕದ್ದು)
8. ತಂದೆ: ತಾಯಿ: ಗಂಡನ ಉದ್ಯೋಗ ಮತ್ತು ಕುಟುಂಬದ ವರಮಾನ
9. ವಿವಾಹಿತರೆ: ಅವಿವಾಹಿತರೇ?
10. ಶೈಕ್ಷಣಿಕ ವಿದ್ಯಾರ್ಹತೆ (ಸ್ವಯಂ ದೃಡೀಕೃತ ಪ ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು) ಉತ್ತೀರ್ಣ ಹೊಂದಿದ ವರ್' ಮತ್ತು ನೊಂದಣಿ ಸಂಖ್ಯೆ ಗರಿ'್ಠ ಅಂಕಗಳು ಪಡೆದಿರುವ ಅಂಕಗಳು ಶೇಕಡಾವಾರು ಅಂಕಗಳು
ಎ. ಎಸ್ಎಸ್ಎ್‌ಸಿ/ ತತ ್ಸ ಮಾನ ವಿದ್ಯಾರ್ಹತೆ
ಬಿ. ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ಪರೀಕ್ಷೆ
ಸಿ. ಇಂಗ್ಲೀ'್ ಶೀಘ್ರಲಿಪಿ ಪ್ರೌಡದರ್ಜೆ ಪರೀಕ್ಷೆ
ಡಿ. ಹಿರಿಯ ದರ್ಜೆ ಆಂಗ್ಲ ಬೆರಳಚ್ಚು ಪರೀಕ್ಷೆ
ಇ. ಹಿರಿಯ ದರ್ಜೆ ಕನ್ನಡ ಬೆರಳಚ್ಚು ಪರೀಕ್ಷೆ
ಎಫ್ ಗಣಕಯಂತ್ರ (ಕಂಪ್ಯೂಟರ್) ವಿದ್ಯಾಭ್ಯಾಸ (ದಾಖಾತಿಗಳನ್ನು ಲಗತ್ತಿಸುವುದು)
11. 11ನೇ ಕಾಲಂನಲ್ಲಿ ತೋರಿಸಿರುವುದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದರೆ ಆ ಬಗ್ಗೆ ವಿವರಣೆ.
12. ಬ ಾರತೀಯ ನಾಗರೀಕರೆ? (ಭಾರತೀಯ ನಾಗರೀಕರಾಗಿದ್ದಲ್ಲಿ ಸಂಬಂಧಪಟ್ಟ ದಾಖೆ ಹಾಜರುಪಡಿಸುವುದು)
13. ತಂದೆ: ತಾಯಿ: ಬಂಧುಗಳು: ಪತ್ನಿ: ಪತಿ: ಸಹೋದರ: ಸಹೋದರಿಯರು ಮತ್ತು ಇತರ ಹತ್ತಿರ ಸಂಬಂಧಿಗಳು ಸರ್ಕಾರಿ ನೌಕರರೇ? (ಸಂಬಂಧಪಟ್ಟ ದಾಖೆ ಹಾಜರುಪಡಿಸುವುದು)
14. ಯಾವುದಾದರು ಅಪರಾಧ ದಲ್ಲಿ ಭಾಗಿಯಾಗಿರುವಿರೇ?
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ೫೫೧

ಸೂಚನೆ: ಅಭ್ಯರ್ಥಿಗಳು ಎಲ್ಲಾ ಕಾಲಂಗಳನ್ನು ಕಡ್ಡಾಯವಾಗಿ ಭರ್ತಿ ಮಾಡತಕ್ಕದ್ದು.

ಈ ಮೇಲ್ಕಂಡ ಮಾಹಿತಿಗಳು ನನಗೆ ತಿಳಿದ ಮಟ್ಟಿಗೆ ಸತ್ಯ ಮತ್ತು ಸರಿಯಾಗಿವೆಯೆಂದು ಪ್ರಮಾಣೀಕರಿಸುತ್ತೇನೆ ಮತ್ತು ಒಂದು ವೇಳೆ ಮೇಲ್ಕಂಡ ಮಾಹಿತಿಗಳು ತಪ್ಪು ಎಂದು ಕಂಡುಬಂದಲ್ಲಿ ನನ್ನ ಅಭ್ಯರ್ಥಿತನವನ್ನು ರದ್ದುಪಡಿಸಬಹುದು ಎಂದು ಈ ಮೂಲಕ ಘೋಷಿಸುತ್ತೇನೆ.

ದಿನಾಂಕ:

ಸ್ಥಳ:

ಅಭ್ಯರ್ಥಿಯ ಸಹಿ.

ಪಿಆರ್-111

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ

ಕಾರ್ಯಪಾಲಕ ಅಭಿಯಂತರವರ ಕಛೇರಿ, ರಾಷ್ಟ್ರೀಯ ಹೆದ್ದಾರಿ ವಿಭಾಗ, ಚಿತ್ರದುರ್ಗ

ನಂ.ಇಎನ್‌ಹೆಚ್/ಸಿಟಿಎ/ಎಇ-1/ಟಿಎನ್ಓಟಿಐ/ಎನ್‌ಹೆಚ್-206/ಐಆರ್‌ಕ್ಯೂಪಿ/2010-11/2767, ದಿನಾಂಕ:14ನೇ ಮಾರ್ಚ್, 2011

ಇ-ಪ್ರೊಕ್ಯೂರ್‌ಮೆಂಟ್ ಪ್ರಕ್ರಿಯೆಯಡಿಯಲ್ಲಿಯ ಅಲ್ಪಾವಧಿ ಮರು ಟೆಂಡರ್ ಪ್ರಕಟಣೆ ಎರಡನೆ ಕರೆ

(ಎರಡು ಲಕೋಟೆ ಪದ್ಧತಿ)

ಕರ್ನಾಟಕ ರಾಜ್ಯ ರಾಜ್ಯಪಾಲರ ಹೆಸರಿನಲ್ಲಿ ಕಾರ್ಯಪಾಲಕ ಇಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ವಿಭಾಗ ಚಿತ್ರದುರ್ಗ ಕಛೇರಿಯಿಂದ

ಕ್ರಮ ಸ ಂಖ್ಯೆ ಕಾಮಗಾರಿ ಹೆಸರು ಟ ೆಂಡರ್‌ಗೆ ಇಡಾದ ಅಂದಾಜು ಮೊತ್ತ ರೂ. ಲಕ್ಷಗಳಲ್ಲಿ ಇ.ಎಂ.ಡಿ. ಮೊತ್ತ ರ ೂ. ಲಕ್ಷಗಳಲ್ಲಿ
1. ರಾಷ್ಟ್ರೀಯ ಹೆದ್ದಾರಿ 206ರ ತುಮಕೂರುಕಿಹೊನ್ನಾವರ ಸೆಕ ್ಷ ನ್‌ನ ಕಿ.ಮೀ.129.00 ರಿಂದ 140.00 ಹಾಗೂ 153.300 ರಿಂದ 163.00 ಐಆರ್‌ಕ್ಯೂಪಿ ಕಾಮಗಾರಿ Job No.206/KNT/2009-621/Indent No.263 Call-2 478.00 9.56

ಟೆಂಡರ್ ಬಗ್ಗೆ ವಿಚಾರಿಸಲು/ ಮಾಹಿತಿ ಪಡೆಯಲು ಕೊನೆಯ ದಿನಾಂಕ: 22.03.2011 ಸಮಯ 16.00

ಪ್ರಿ ಬಿಡ್ ಮಿಟಿಂಗ್ ಕರೆಯುವ ದಿನಾಂಕ:

24.03.2011 ಸಮಯ 11.00

ಟೆಂಡರ್ ಸಲ್ಲಿಸುವ ಅಂತಿಮ ದಿನಾಂಕ ಮತ್ತು ವೇಳೆ : 26.03.2011 ಸಮಯ 16.00

ತಾಂತ್ರಿಕ ಬಿಡ್ ಅನ್ನು ತೆರೆಯುವ ದಿನಾಂಕ ಮತ್ತು ವೇಳೆ : 28.03.2011 ಸಮಯ 17.00

ಆರ್ಥಿಕ ಬಿಡ್ಅನ್ನು ತೆರೆಯುವ ದಿನಾಂಕ ಮತ್ತು ವೇಳೆ : 31.03.2011 ಸಮಯ 11.00

ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕಾರ್ಯಪಾಲಕ ಅಭಿಯಂತರವರ ಕಛೇರಿ, ರಾಷ್ಟ್ರೀಯ ಹೆದ್ದಾರಿ ವಿಭಾಗ, ಚಿತ್ರದುರ್ಗ ಕಛೇರಿ ವೇಳೆಯಲ್ಲಿ ಅಥವಾ ಸರ್ಕಾರಿ ವೆಬ್‌ಸೈಟ್ http://eproc.karnataka.gov.in ಅನ್ನು ಸಂಪರ್ಕಿಸಬಹುದಾಗಿದೆ.

ಕಾರ್ಯಪಾಲಕ ಅಭಿಯಂತರರು,

ರಾಷ್ಟ್ರೀಯ ಹೆದ್ದಾರಿ ವಿಭಾಗ, ಚಿತ್ರದುರ್ಗ.

PUBLIC WORKS, PORTS AND INLAND WATER TRANSPORT DEPARTMENT

Office of the Executive Engineer, National Highway Division, Chitradurga

No.ENH/CTA/AE-1/T.Noti/NH-63/IRQP/2010-11/2767, Dated:14.03.2011

SHORT TERM TENDER UNDER E-PROCUREMENT (2nd Call)

(Two Cover System)

Sl.No. Name of Work Amount put to tender Rs.in Lakhs Bid Security/ EMD Rs. in Lakhs
1. IMPROVEMENTS FROM KM 129.000 TO KM 140.000 AND FROM KM 153.300 TO KM 163.000 OF NH-206 (Job No.206/KNT/2009-621)(INDENT No.263 Call-2) 478.00 9.56
ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೪, ೨೦೧೧ ಭಾಗ - ೫ ೫೫೨

Last Date & Time for Tender Queries/ Clarifications

: 22.03.2011 upto 16.00 Hrs.

Pre bid meeting will be held on

: 24.03.2011 At 11.00 Hrs.

Last Date & Time for receipt of tenders

: 26.03.2011 upto 16.00 Hrs.

Date & Time for Opening of Technical Bid

: 28.03.2011 at 17.00 Hrs.

Date & Time for Opening of Financial Bid

: 31.03.2011 at 11.00 Hrs.

Further details can be had from the office of the Executive Engineer, National Highway Division, Chitradurga, during working hours and in Government.

Website: http://eproc.karnataka.gov.in

Executive Engineer, PR-121

NH Dn., Chitradurga.

PUBLIC WORKS, PORTS AND INLAND WATER TRANSPORT DEPARTMET

Office of the Executive Engineer, National Highway Division, Chitradurga

No.ENH/CTA/AE-1/NH-234/194-243/Shifting Ele Poles/2010-11/2739, Dated:10.03.2011

SHORT TERM TENDER

Tender is invited from the qualified Electrical Class I Contractors Registered in Public Works & Inland Water Transport Department for the work of Widening to Two lane from Km 194.90 to 243.30 (Banavara Huliyar Section) of NH-234. In Karnataka under Special Projects scheme-Shifting of Electrical lines under (Job No.234-KAR-2010-11-029) Indent No.317 as per the Standard Tender Document under e-procurement procedure. Approx value of work is Rs.99.985 Lakhs, EMD Rs.2.00 Lakhs, Last date & time for submission of tender is 17-03.2011 upto 16.00 Hrs. Period of completion 6 months.

Further details can be had from the office of the Executive Engineer, National Highway Division chitradurga. During office hours and in Government Website: http://eproc.karnataka.gov.in. vide work indent no INDENT NO.NH/2010-11/TL/ WORK_INDENT317.

Executive Engineer, PR-118

NH Dn., Chitradurga.

ಕರ್ನಾಟಕ ಲೋಕಸೇವಾ ಆಯೋಗದ ನಡವಳಿಗಳು

ವಿಷಯ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ದುರಾಚಾರದ ಬಗ್ಗೆ.

ಪ್ರಸ್ತಾವನೆ:

ಆಯೋಗವು ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ವಾರ್ಡನ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ:23.01.2011 ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿತು. ಸದರಿ ಪರೀಕ್ಷೆಗೆ ಶ್ರೀ ಶ್ರೀನಿವಾಸ ಮೂರ್ತಿ ಆರ್. ಇವರು ಸಮಾಜ ಕಲ್ಯಾಣ ಇಲಾಖೆಯಲ್ಲಿನ ವಾರ್ಡನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದು, ನೋಂದಣಿ ಸಂಖ್ಯೆ:106086 ನೀಡಲಾಗಿದ್ದು, ನಿರ್ದಿಷ್ಟ ಪತ್ರಿಕೆಯ ಪರೀಕ್ಷೆಯ ಸಮಯದಲ್ಲಿ ಮೊಬೈಲ್ ದೂರವಾಣಿಯನ್ನು ಉಪಯೋಗಿಸಿಕೊಂಡು ಎಸ್.ಎಂ.ಎಸ್. ಮುಖಾಂತರ ವಿಷಯವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದರು. ಈ ದುರಾಚಾರವನ್ನು ಅಭ್ಯರ್ಥಿಯೇ ಸ್ವತಃ ಒಪ್ಪಿಕೊಂಡಿರುತ್ತಾರೆ.

ಶ್ರೀ ಶ್ರೀನಿವಾಸ ಮೂರ್ತಿ ಆರ್. ರವರು ಎಸಗಿರುವ ದುರಾಚಾರವನ್ನು ಒಪ್ಪಿಕೊಂಡಿರುವುದರಿಂದ ಆಯೋಗವು ಅಭ್ಯರ್ಥಿಯು ಅರ್ಜಿ ಸಲ್ಲಿಸಿರುವ ನೇಮಕಾತಿಯ ಅಭ್ಯರ್ಥಿತ್ವವನ್ನು ರದ್ದುಪಡಿಸಿ, ಮುಂದಿನ ಎರಡು ನೇಮಕಾತಿಗಳಿಗೆ ನಡೆಸಲಾಗುವ ಪರೀಕ್ಷೆಗಳಿಂದ ಡಿಬಾರ್ ಮಾಡಲು ನಿರ್ಧರಿಸಿ ಈ ಕೆಳಕಂಡಂತೆ ಆದೇಶ ಮಾಡಿರುತ್ತದೆ.

ಆದೇಶ ಸಂಖ್ಯೆ: ಆರ್(4)412/10-11/ಪಿಎಸ್‌ಸಿ, ಬೆಂಗಳೂರು, ದಿನಾಂಕ:5ನೇ ಮಾರ್ಚ್, 2011

ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ-20 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಶ್ರೀನಿವಾಸ ಮೂರ್ತಿ ಆರ್. ನೋಂದಣಿ ಸಂಖ್ಯೆ: 106086 ಈ ಅಭ್ಯರ್ಥಿಯನ್ನು ಮೇಲೆ ಪ್ರಸ್ತಾವನೆಯಲ್ಲಿ ತಿಳಿಸಿರುವ ನೇಮಕಾತಿಯ ಅಭ್ಯರ್ಥಿತ್ವವನ್ನು ರದ್ದುಪಡಿಸಿ, ಆಯೋಗವು ನಡೆಸುವ ಮುಂದಿನ ಎರಡು ನೇಮಕಾತಿಗಳ ಪರೀಕ್ಷೆಗಳಿಂದ ಡಿಬಾರ್ ಮಾಡಿದೆ.

ಆಯೋಗದ ಆದೇಶದ ಮೇರೆಗೆ, ಪಿ.ಆರ್.117

ಡಿ.ಎಸ್. ವಿಶ್ವನಾಥ್

ಕಾರ್ಯದರ್ಶಿ,

ಕರ್ನಾಟಕ ಲೋಕಸೇವಾ ಆಯೋಗ.

Cite this issue. Karnataka Gazette, Government of Karnataka, 24 March 2011. Indian Gazettes, https://egazette.servantsofknowledge.in/details/in.gazette.karnataka_new.2011-03-24.Part-5/. Archive identifier in.gazette.karnataka_new.2011-03-24.Part-5.