Servants of Knowledge
Karnataka Gazette · Government of Karnataka

Karnataka Gazette, Part Part-6, 24 March 2011

Published 24 March 2011

Part
Part-6
Identifier
in.gazette.karnataka_new.2011-03-24.Part-6
Languages
English, Kannada
Published at
Original source ↗

click here for IIIF manifest

KA / BG-GPO/2515/WPP-47/2009-20

2011

ಟಕ ರಾಜ್ಯಪತ್ರ ಕರ್ನಾಟಕ ರಾಜ್ಯಪತ್ರ ಟಕ ರಾಜ್ಯಪತ್ರ

ୟ୍ର୍ର ଯ୍ରତୟ୍ରସ୍ତ୍ର୍ର୍ର

ಸಂಪುಟ ೧೪೬ ಬೆಂಗಳೂರು, ಗುರುವಾರ,

ಶಕ ವರ್ಷ ೧೯೩೨) ಸಂಚಿಕೆ ೧೨

ಬೆಂಗಳೂರು, ಗುರುವಾರ, ಮಾರ್ಚ್ ೨೪, ೨೦೧೧ (ಚೈತ್ರ ೩ ಶಕ ವರ್ಷ ೧೯೩

ಭಾಗ-೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು

ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ

ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ

ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ

ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ರದ್ಧಿಯಾತಿ ಅಧಿಸೂಚನೆ

ಪ್ರಕರಣದ ಸಂಖ್ಯೆ: ಎಲ್ಎಕ್ಯೂ:ಎಸ್ಆರ್/3

ಎಲ್ಎಕ್ಯೂ:ಎಸ್ಆರ್/31/2010-11, ದಿನಾಂಕ:19ನೇ ಫೆಬ್ರವರಿ, 2011

2011

ಭೂ ಸ್ವಾಧೀನ ಕಾಯಿದೆ 1894 (ಸೆಂಟ್ರಲ್ ಕಾಯಿದೆ 1894) ರಂತೆ ವಿಧಿ 4(1)ರ ಅಧಿಸೂಚನೆ ಸಂಖ್ಯೆ: ಎಲ್ಎಕ್ಯೂ:ಎಸ್ಆರ್: ಭೂ ಸ್ವಾಧೀನ ಕಾಯಿದೆ 1894 (ಸೆಂಟ್ರಲ್ ಕಾಯಿದೆ 1894) ರಂತೆ ವಿಧಿ 4(1)ರ ಅಧಿಸೂಚನೆ ಸಂಖ್ಯೆ: ಎಲ್ಎಕ್ಯೂ:ಎಸ್ಆರ್:49/2009-10, ಭೂ ಸ್ವಾಧೀನ ಕಾಯಿದೆ 1894 (ಸೆಂಟ್ರಲ್ ಕಾಯಿದೆ 1894) ರಂತೆ ವಿಧಿ 4(1)ರ ಅಧಿಸೂಚನೆ ಸಂಖ್ಯೆ: ಎಲ್ಎಕ್ಯೂ:ಎಸ್ಆರ್: ಅನುಮೋದಿಸಿದ್ದು, ಸದರಿ ಅಧಿಸೂಚನೆಯು ದಿನಾಂಕ:19.11.2009ರಂತೆ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು ಇವರಿಂದ ಅನುಮೋದಿಸಿದ್ದು, ಸದರಿ ಅಧಿಸೂಚನೆಯು ದಿನಾಂಕ:19.11.2009ರಂತೆ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು ಇವರಿಂದ

6ರಲ್ಲಿ ಮಾಯಸಂದ್ರ, ಚಿಕ್ಕಶೆಟ್ಟಿಕೆರೆ, ಜಡಿಯಾ ಜಮೀನು ದಿನಾಂಕ:14.01.2010ರ ಕರ್ನಾಟಕ ರಾಜ್ಯ ಪತ್ರದ ಪುಟ 46 ರಿಂದ 56 ರವರೆಗೆ ಭಾಗ-6ರಲ್ಲಿ ಮಾಯಸಂದ್ರ, ಚಿಕ್ಕಶೆಟ್ಟಿಕೆರೆ, ಜಡಿಯಾ ಜಮೀನು ದಿನಾಂಕ:14.01.2010ರ ಕರ್ನಾಟಕ ರಾಜ್ಯ ಪತ್ರದ ಪುಟ 46 ರಿಂದ 56 ರವರೆಗೆ ಭಾಗ

ಬ್ತು ಜಂಟಿ ಮೋಜಣಿ ಕಾರ್ಯ ಹೇಮಾವತಿ ನಾಲಾ ಯೋಜನೆಗೆ ಭೂ ಸ್ವಾಧೀನಪಡಿಸಲು ಪ್ರಕಟಣೆ ಹೊರಡಿಸಿರುತ್ತದೆ. ಆದರೆ ಈ ಗ್ರಾಮದ ಬಾಬ್ತು ಜಂಟಿ ಮೋಜಣಿ ಕಾರ್ಯ ಹೇಮಾವತಿ ನಾಲಾ ಯೋಜನೆಗೆ ಭೂ ಸ್ವಾಧೀನಪಡಿಸಲು ಪ್ರಕಟಣೆ ಹೊರಡಿಸಿರುತ್ತದೆ. ಆದರೆ ಈ ಗ್ರಾಮದ ಬಾ

ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಸರ್ವೆ ನಂಬರುಗಳ ಬಾಬ್ತು ಕಲಂ 4(1)ರಂತೆ ಪ್ರಕಟಿಸಲಾದ ವಿಸ್ತೀರ್ಣಕ್ಕಿಂತ ಕಡಿಮೆ ಪೂರೈಸಿದಾಗ ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಸರ್ವೆ ನಂಬರುಗಳ ಬಾಬ್ತು ಕಲಂ 4(1)ರಂತೆ ಪ್ರಕಟಿಸಲಾದ ವಿಸ್ತೀರ್ಣಕ್ಕಿಂತ ಕಡಿಮೆ ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಸರ್ವೆ ನಂಬರುಗಳ ಬಾಬ್ತು ಕಲಂ 4(1)ರಂತೆ ಪ್ರಕಟಿಸಲಾದ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣ ಭೂ ಸ್ವಾಧೀನಕ್ಕೆ ಒಳಪಡುವುದೆಂದು ಕಂಡು ಬಂದಿರುವುದರಿಂದ ಹಾಗೂ ನಾಲೆ ಹೋಗದಿರುವುದರಿಂದಾಗಿ ಕಲಂ 4(1) ರಲ್ಲಿ ವಿಸ್ತೀರ್ಣ ಭೂ ಸ್ವಾಧೀನಕ್ಕೆ ಒಳಪಡುವುದೆಂದು ಕಂಡು ಬಂದಿರುವುದರಿಂದ ಹಾಗೂ ನಾಲೆ ಹೋಗದಿರುವುದರಿಂದಾಗಿ ಕಲಂ 4(1) ರ ವಿಸ್ತೀರ್ಣ ಭೂ ಸ್ವಾಧೀನಕ್ಕೆ ಒಳಪಡುವುದೆಂದು ಕಂಡು ಬಂದಿರುವುದರಿಂದ ಹಾಗೂ ನಾಲೆ ಹೋಗದಿರುವುದರಿಂದಾಗಿ ಕಲಂ 4(1) ರ ಹೆಚ್ಚುವರಿಯಾಗಿ ಪ್ರಕಟವಾಗಿದ್ದು, ವಿಸ್ತೀರ್ಣವನ್ನು ಹಾಗೂ ಭೂ ಸ್ವಾಧೀನಕ್ಕೆ ಪಡದ ವಿಸ್ತೀರ್ಣವನ್ನು ರದ್ದುಪಡಿಸಲು ರದ್ದಿಯಾತಿ ಅಧಿಸೂಚನೆ ಹೆಚ್ಚುವರಿಯಾಗಿ ಪ್ರಕಟವಾಗಿದ್ದು, ವಿಸ್ತೀರ್ಣವನ್ನು ಹಾಗೂ ಭೂ ಸ್ವಾಧೀನಕ್ಕೆ ಪಡದ ವಿಸ್ತೀರ್ಣವನ್ನು ರದ್ದುಪಡಿಸಲು ರದ್ದಿಯಾತಿ ಅಧಿಸೂಚನೆ ಹೆಚ್ಚುವರಿಯಾಗಿ ಪ್ರಕಟವಾಗಿದ್ದು, ವಿಸ್ತೀರ್ಣವನ್ನು ಹಾಗೂ ಭೂ ಸ್ವಾಧೀನಕ್ಕೆ ಪಡದ ವಿಸ್ತೀರ್ಣವನ್ನು ರದ್ದುಪಡಿಸಲು ರದ್ದಿಯಾತಿ ಅಧಿಸೂಚನೆ ಹೊರಡಿಸಿರುವುದಾಗಿ ಈ ಮೂಲಕ ಪ್ರಕಟಿಸಲಾಗಿದೆ. ಹೊರಡಿಸಿರುವುದಾಗಿ ಈ ಮೂಲಕ ಪ್ರಕಟಿಸಲಾಗಿದೆ.

ಅನುಸೂಚಿ

ಜಿಲ್ಲೆ: ತುಮಕೂರು

ಹೋಬಳಿ: ಮಾಯಸಂದ್ರ

ಮಾಯಸಂದ್ರ

ಕ್ರ. ಸ ಂ. 4(1) ರ ಕ್ರ.ಸಂ. ಹಿಡುವಳಿದಾರರ ಹೆಸರುಗಳು ಸ .ನಂ. ಭೂ ಸ್ವಾಧೀನಕ್ಕೊಳ ಪಡದ ಭೂ ಸ್ವಾಧೀನಕ್ಕೊಳ ಪಡದ ಕಡಿಮೆಯಾದ ವಿಸ್ತೀರ್ಣ ಎ ರಾ
1) ಗ್ರಾಮ: ಮಾಯಸಂದ್ರ
1. 1 ದಿಗಂಬರ ಪಾರ್ಶ್ವನಾಥ ಸ್ವಾಮಿ ಟ್ರಸ್ಟ್ 343 0ಚ03
2) ಗ್ರಾಮ: ಚಿಕ್ಕಶೆಟ್ಟಿಕೆರೆ
2. 23 ವೆಂಕಟರಾಮು ಬಿನ್ ಸೀನಪ್ಪ, ಜಿ. ಗೀತಾಬಾಯಿ ಬಿನ್ ಚಾಕೀರಾಂ ಸಿಂಗ್, ಬಿ. ಮಾಯಣ್ಣ ಬಿನ್ ಬೋರೇಗೌಡ, ಕುಂಟೇಗೌಡ ಬಿನ್ ಬೋರೇಗೌಡ, ನಂಜುಂಡಪ್ಪ ಬಿನ್ ಬೋರೇಗೌಡ, ವೆಂಕಟರಾಮು ಬಿನ್ ಸೀನಪ್ಪ 27/2 0ಚ05

ಜಿಲ್ಲಾಧಿಕಾರಿಗಳು, ಪಿ.ಆರ್.71

ತುಮಕೂರು ಜಿಲ್ಲೆ, ತುಮಕೂರು. ತುಮಕೂರು ಜಿಲ್ಲೆ, ತುಮಕೂರು.

(೨೪೧)

ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೪, ೨೦೧೧ ಭಾಗ-೬ ೨೪೨

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ತಿದ್ದುಪಡಿ ಅಧಿಸೂಚನೆ

ಪ್ರಕರಣದ ಸಂಖ್ಯೆ: ಎಲ್ಎಕ್ಯೂ:ಎಸ್ಆರ್/38/2010-11, ದಿನಾಂಕ:18ನೇ ಫೆಬ್ರವರಿ, 2011

ಭೂ ಸ್ವಾಧೀನ ಕಾಯಿದೆ 1894 (ಸೆಂಟ್ರಲ್ ಕಾಯಿದೆ 1894) ರಂತೆ ವಿಧಿ 4(1)ರ ಅಧಿಸೂಚನೆ ಸಂಖ್ಯೆ: ಎಲ್ಎಕ್ಯೂ:ಎಸ್ಆರ್:53/2009-10, ದಿನಾಂಕ:05.12.2009 ರಂತೆ ಜಿಲ್ಲಾಧಿಕಾರಿಗಳು, ತುಮಕೂರು ಇವರಿಂದ ಅನುಮೋದಿಸಿದ್ದು, ಸದರಿ ಅಧಿಸೂಚನೆಯು ದಿನಾಂಕ:18.02.2010ರ ಕರ್ನಾಟಕ ರಾಜ್ಯ ಪತ್ರದ ಪುಟ 330 ರಿಂದ 338 ರವರೆಗೆ ಭಾಗ-6ರಲ್ಲಿ ದೊಡ್ಡಶೆಟ್ಟಿ ಕೆರೆ ಗ್ರಾಮದ ಜಮೀನು ಹೇಮಾವತಿ ನಾಲಾ ಯೋಜನೆಗೆ ಪ್ರಕಟಗೊಂಡಿರುತ್ತದೆ. ಸದರಿ ಅಧಿಸೂಚನೆಯಲ್ಲಿ ಈ ಕೆಳಕಂಡ ತಪಶೀಲಿನಲ್ಲಿ ನಮೂದಿಸಿರುವಂತೆ ತಿದ್ದುಪಡಿ ಮಾಡಲಾಗಿದೆ.

ಅನುಸೂಚನೆ

ಜಿಲ್ಲೆ: ತುಮಕೂರು

ಹೋಬಳಿ: ಮಾಯಸಂದ್ರ

ಕ್ರ. ಸ ಂ. 4(1) ಗೆಜೆಟ್ ಕ್ರ.ಸಂ. 4(1)ರಂತೆ ಪ್ರಕಟವಾಗಿರುವುದು ತಿದ್ದುಪಡಿಯಾಗಿರುವುದು
ಸ .ನಂ. ತ ರಹೆ ವಿಸ್ತೀರ್ಣ ಸ .ನಂ. ತ ರಹೆ ವಿಸ್ತೀರ್ಣ
1 2 3 4 5 6 7 8
1. 1 54/1 ಖುಷ್ಕಿ 0ಚ23 54/1ಎ ಖುಷ್ಕಿ 0ಚ13
2. 2 57/2 ಖುಷ್ಕಿ 0ಚ05 1/2 57/2 ಖುಷ್ಕಿ 0ಚ03 1/2
3. 5 57/6 ಖುಷ್ಕಿ 0ಚ02 1/2 57/6 ಖುಷ್ಕಿ 0ಚ01 1/2
4. 7 59/1 ಖುಷ್ಕಿ 0ಚ04 59/1ಎ 59/1ಬಿ ಖುಷ್ಕಿ 0ಚ02 0ಚ02
5. 8 59/2 ಖುಷ್ಕಿ 0ಚ04 59/2 59/7 ಖುಷ್ಕಿ 0ಚ02 0ಚ02
6. 15 66/2 ಖುಷ್ಕಿ 0ಚ06 66/2 ಖುಷ್ಕಿ 0ಚ04
7. 24 70/2 ಖುಷ್ಕಿ 0ಚ02 70/2 ಖುಷ್ಕಿ 0ಚ01
8. 29 72/2 ಖುಷ್ಕಿ 0ಚ02 1/2 72/2 ಖುಷ್ಕಿ 0ಚ01
9. 30 72/3 ಖುಷ್ಕಿ 0ಚ02 1/2 72/3 ಖುಷ್ಕಿ 0ಚ01 1/2
10. 44 130/1 ಖುಷ್ಕಿ 0ಚ03 130/1 ಖುಷ್ಕಿ 0ಚ01 1/2
11. 45 70/18 ಖುಷ್ಕಿ 0ಚ03 70/18 ಖುಷ್ಕಿ 0ಚ01 1/2
12. 46 70/19 ಖುಷ್ಕಿ 0ಚ03 70/19 ಖುಷ್ಕಿ 0ಚ01 1/2
13. 67 41/6 ಖುಷ್ಕಿ 0ಚ03 41/6 ಖುಷ್ಕಿ 0ಚ02
14. 68 41/5 ಖುಷ್ಕಿ 0ಚ04 1/2 41/5 ಖುಷ್ಕಿ 0ಚ03 1/2
15. 88 51/3 ಬ ಾಗಾಯ್ತು 0ಚ05 51/3 ಖುಷ್ಕಿ 0ಚ05

ಜಿಲ್ಲಾಧಿಕಾರಿಗಳು,

ತುಮಕೂರು ಜಿಲ್ಲೆ, ತುಮಕೂರು.

ಪಿ.ಆರ್.72

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 28 ಎಲ್ಆರ್ಎಂ 2010, ಬೆಂಗಳೂರು, ದಿನಾಂಕ:18ನೇ ಫೆಬ್ರವರಿ, 2011

ಮೆ: ಪ್ರಕಾಶ್ ಸ್ಪಾಂಜ್ ಐರನ್ ಅಂಡ್ ಪವರ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು, ಇವರಿಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಸಬಾ ಹೋಬಳಿ, ಹೆಗ್ಗೆರೆ ಗ್ರಾಮದ ಸರ್ವೆ ನಂ.81/2 ಮತ್ತು ಇತರೆಗಳಲ್ಲಿ ಒಟ್ಟು 36 ಎಕರೆ 27 ಗುಂಟೆ ಕೃಷಿ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಕೋರಿ ನಮೂನೆ 15ಎ ಮತ್ತು ನಮೂನೆ 15-ಎಎ ರಲ್ಲಿನ ಮಾಹಿತಿ ಅನುಸರಿಸಿ ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ, ಇವರ ಪತ್ರ ಸಂಖ್ಯೆ:ಎಲ್ಆರ್ಎಫ್:

ಸಿಆರ್:36/2009-10 ದಿನಾಂಕ:05.03.2010ರಲ್ಲಿ ಪ್ರಸ್ತಾಪಿತ ಮೇಲ್ಕಂಡ ಜಮೀನನ್ನು ಖರೀದಿಸಲು ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961ರ ಕಲಂ 109 (1)ರಡಿ ಅನುಮೋದನೆ/ ವಿನಾಯಿತಿ ನೀಡಲು ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾಪಿತ ಜಮೀನನ್ನು ಖರೀದಿಗೆ ಪಡೆಯಲು ಖಾತೆದಾರರಿಂದ ವ್ಯವಹರಿಸಿಕೊಂಡಿದ್ದು ಹಾಗೂ ಸದರಿ ಜಮೀನು ಕರ್ನಾಟಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (ಪಿ.ಟಿ.ಸಿ.ಎಲ್.) ಅಧಿನಿಯಮ 1978, ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು ಹಾಗೂ ಇನ್ನಿತರ ಪರಭಾರೆ ನಿಷೇಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೪, ೨೦೧೧ ೨೪೩

ರಾಜ್ಯ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರಣಗಳನ್ನು ದಾಖಲಿಸಿ ನಿರ್ದಿಷ್ಟ ಉದ್ದೇಶಕ್ಕಾಗಿ ಎಷ್ಟೇ ವಿಸ್ತೀರ್ಣದ ಭೂಮಿಯನ್ನು ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರ ಕಲಂ 63, 79ಎ, 79ಬಿ ಅಥವಾ 80ರ ಅವಕಾಶಗಳಿಂದ ವಿನಾಯಿತಿ ನೀಡಲು ಸದರಿ ಅಧಿನಿಯಮದ ಕಲಂ 109(1ಎ) ರಡಿ ಅವಕಾಶ ಕಲ್ಪಿಸಿದೆ.

ಈ ಪ್ರಸ್ತಾವನೆಯು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಅಧಿನಿಯಮ 1995ರ ಕಲಂ 109(1ಎ) ಮತ್ತು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ನಿಯಮಗಳು, 1996ರ ನಿಯಮ 38-ಬಿ ಮತ್ತು 38-ಸಿ ರಲ್ಲಿನ ಷರತ್ತುಗಳನ್ನು ಪೂರೈಸಿದ್ದು ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961ರ ಕಲಂ 63, 79ಎ, 79ಬಿ ಮತ್ತು 80ಕ್ಕೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿಯವರ ವರದಿಯ ಪ್ರಕಾರ ಮೆ: ಪ್ರಕಾಶ್ ಸ್ಪಾಂಜ್ ಐರನ್ ಅಂಡ್ ಪವರ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು, ಇವರಿಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಸಬಾ ಹೋಬಳಿ, ಹೆಗ್ಗೆರೆ ಗ್ರಾಮದ ಸರ್ವೆ ನಂ.81/2 ಮತ್ತು ಇತರೆಗಳಲ್ಲಿ ಒಟ್ಟು 36 ಎಕರೆ 27 ಗುಂಟೆ ಕೃಷಿ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109ರಡಿ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ಸರ್ಕಾರದ ಅನುಮತಿ ನೀಡಲಾಗಿದೆ:

1) ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸದರಿ ಜಮೀನನ್ನು ಎರಡು ವರ್ಷಗಳೊಳಗಾಗಿ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.

2) ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3ರಲ್ಲಿ ಹೇಳಿರುವಂತೆ ಶೇಕಡಾ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.

3) ಜಮೀನು ನಗರಾಭಿವೃದ್ಧಿ ಪ್ರಾಧಿಕಾರದ ಸಿ.ಡಿ.ಪಿ/ಒ.ಡಿ.ಪಿ. ವ್ಯಾಪ್ತಿಯೊಳಗೆ ಬಂದರೆ, ಅದರಂತೆ ಅನುಮತಿ ಪಡೆದು ಉಪಯೋಗಿಸತಕ್ಕದ್ದು.

4) ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ರ ಕಲಂ 109ರನ್ವಯ ವಿನಾಯಿತಿ ಮಾತ್ರವಾಗಿರುತ್ತದೆ. ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.

5) ಈ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 95ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.

6) ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತದ ಕಾನೂನುಗಳನ್ನು ಪಾಲಿಸತಕ್ಕದ್ದು.

7) ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ ಅಭಿವೃದ್ಧಿ ಪ್ರಾಧಿಕಾರ/ ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

8) ಮೇಲಿನ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಭೂಮಿಯನ್ನು ಋುಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್. ನಾರಾಯಣ ಗೌಡ

ಪಿ.ಆರ್. 76

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಸುಧಾರಣೆ) ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ರದ್ಧಿಯಾತಿ ಅಧಿಸೂಚನೆ

ಪ್ರಕರಣದ ಸಂಖ್ಯೆ: ಎಲ್ಎಕ್ಯೂ:ಎಸ್ಆರ್/40/2010-11, ದಿನಾಂಕ:23ನೇ ಫೆಬ್ರವರಿ, 2011

ಭೂ ಸ್ವಾಧೀನ ಕಾಯಿದೆ 1894 (ಸೆಂಟ್ರಲ್ ಕಾಯಿದೆ 1894) ರಂತೆ ವಿಧಿ 4(1)ರ ಅಧಿಸೂಚನೆ ಸಂಖ್ಯೆ: ಎಲ್ಎಕ್ಯೂ:ಎಸ್ಆರ್:48/2009-10, ದಿನಾಂಕ:19.11.2009ರಂತೆ ಜಿಲ್ಲಾಧಿಕಾರಿಗಳು, ತುಮಕೂರು ಇವರಿಂದ ಅನುಮೋದಿಸಿದ್ದು, ಸದರಿ ಅಧಿಸೂಚನೆಯು ದಿನಾಂಕ:14.02.2010ರ ಕರ್ನಾಟಕ ರಾಜ್ಯ ಪತ್ರದ ಪುಟ 281 ರಿಂದ 296 ರವರೆಗೆ ಭಾಗ-6ರಲ್ಲಿ ಬ್ಯಾಲದಕೆರೆ, ಸಿಂಗೋನಹಳ್ಳಿ, ಸಿಂಗೋನಹಳ್ಳಿ ಅಗ್ರಹಾರ, ಕನ್ನೇನಹಳ್ಳಿ, ಚಿಕ್ಕನೆಟ್ಟಕುಂಟೆ ಗ್ರಾಮದ ಜಮೀನು ಹೇಮಾವತಿ ನಾಲಾ ಯೋಜನೆಗೆ ಭೂ ಸ್ವಾಧೀನಪಡಿಸಲು ಪ್ರಕಟಣೆ ಹೊರಡಿಸಿರುತ್ತದೆ. ಆದರೆ ಈ ಗ್ರಾಮಗಳ ಬಾಬ್ತು ಜಂಟಿ ಮೋಜಣಿ ಕಾರ್ಯ ಪೂರೈಸಿದಾಗ ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಸರ್ವೆ ನಂಬರುಗಳ ಬಾಬ್ತು ಕಲಂ 4(1)ರಂತೆ ಪ್ರಕಟಿಸಲಾದ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣ ಭೂ ಸ್ವಾಧೀನಕ್ಕೆ ಒಳಪಡುವುದೆಂದು ಕಂಡು ಬಂದಿರುವುದರಿಂದ ಕಲಂ 4(1) ರಲ್ಲಿ ಹೆಚ್ಚುವರಿಯಾಗಿ ಪ್ರಕಟವಾಗಿದ್ದು, ವಿಸ್ತೀರ್ಣವನ್ನು ರದ್ದುಪಡಿಸಲು ರದ್ದಿಯಾತಿ ಅಧಿಸೂಚನೆ ಹೊರಡಿಸಿರುವುದಾಗಿ ಈ ಮೂಲಕ ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೪, ೨೦೧೧ ಭಾಗ-೬ ೨೪೪

ಅನುಸೂಚಿ

ಜಿಲ್ಲೆ: ತುಮಕೂರು

ಹೋಬಳಿ:ಯಡಿಯೂರು

ಕ್ರ. ಸ ಂ. 4(1) ರ ಕ್ರ.ಸಂ. ಹಿಡುವಳಿದಾರರ ಹೆಸರುಗಳು ಸ .ನಂ. ಭೂ ಸ್ವಾಧೀನಕ್ಕೊಳ ಪ ಡದ ಕಡಿಮೆಯಾದ ವಿಸ್ತೀರ್ಣ ಎ ರಾ
ಗ್ರಾಮ: ಸಿಂಗೋನಹಳ್ಳಿ ಅಗ್ರಹಾರ
1. 77 ರಂಗಮ್ಮ ಕೋಂ ಗಿರಿಗೌಡ 45/1 0ಚ03/4 ರ್ವೈೆಗೆ ಭೂ ಸ್ವಾಧೀನ
2. 78 ಮೂಡ್ಲಯ್ಯ ಬಿನ್ ತಿಮ್ಮಯ್ಯ, ಗಂಗಾದೇವಿ ಕೋಂ ಗಿರಿಯಪ್ಪ 45/2 0ಚ01 ರ್ವೈೆಗೆ ಭೂ ಸ್ವಾಧೀನ
3. 79 ರಂಗಮ್ಮ ಕೋಂ ಗಿರಿಗೌಡ 45/3 0ಚ02 ರ್ವೈೆಗೆ ಭೂ ಸ್ವಾಧೀನ
4. 80 ತಿಮ್ಮಮ್ಮ ಕೋಂ ಗಂಗಯ್ಯ 45/4 0ಚ01 1/2 ರ್ವೈೆಗೆ ಭೂ ಸ್ವಾಧೀನ
5. 81 ಗಂಗಯ್ಯ ಬಿನ್ ಗಂಗಯ್ಯ 45/5 0ಚ01 ರ್ವೈೆಗೆ ಭೂ ಸ್ವಾಧೀನ
ಒಟ್ಟು 0ಃ06 1/4

ಜಿಲ್ಲಾಧಿಕಾರಿಗಳು, ಪಿ.ಆರ್.77

ತುಮಕೂರು ಜಿಲ್ಲೆ, ತುಮಕೂರು.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ತಿದ್ದುಪಡಿ ಅಧಿಸೂಚನೆ

ಪ್ರಕರಣದ ಸಂಖ್ಯೆ: ಎಲ್ಎಕ್ಯೂ:ಎಸ್ಆರ್/40/2010-11, ದಿನಾಂಕ:23ನೇ ಫೆಬ್ರವರಿ, 2011

ಭೂ ಸ್ವಾಧೀನ ಕಾಯಿದೆ 1894 (ಸೆಂಟ್ರಲ್ ಕಾಯಿದೆ 1894) ರಂತೆ ವಿಧಿ 4(1)ರ ಅಧಿಸೂಚನೆ ಸಂಖ್ಯೆ: ಎಲ್ಎಕ್ಯೂ:ಎಸ್ಆರ್:48/2009-10, ದಿನಾಂಕ:19.11.2009 ರಂತೆ ಜಿಲ್ಲಾಧಿಕಾರಿಗಳು, ತುಮಕೂರು ಇವರಿಂದ ಅನುಮೋದಿಸಿದ್ದು, ಸದರಿ ಅಧಿಸೂಚನೆಯು ದಿನಾಂಕ:14.02.2010ರಂದು ಕರ್ನಾಟಕ ರಾಜ್ಯ ಪತ್ರದ ಪುಟ 281 ರಿಂದ 296 ರವರೆಗೆ ಭಾಗ-6ರಲ್ಲಿ ಬ್ಯಾಲದಕೆರೆ, ಸಿಂಗೋನಹಳ್ಳಿ, ಸಿಂಗೋನಹಳ್ಳಿ ಅಗ್ರಹಾರ, ಕನ್ನೇನಹಳ್ಳಿ, ಚಿಕ್ಕನೆಟ್ಟಕುಂಟೆ ಗ್ರಾಮದ ಜಮೀನು ಹೇಮಾವತಿ ನಾಲಾ ಯೋಜನೆಗೆ ಪ್ರಕಟಗೊಂಡಿರುತ್ತದೆ. ಸದರಿ ಅಧಿಸೂಚನೆಯಲ್ಲಿ ಈ ಕೆಳಕಂಡ ತಪಶೀಲಿನಲ್ಲಿ ನಮೂದಿಸಿರುವಂತೆ ತಿದ್ದುಪಡಿ ಮಾಡಲಾಗಿದೆ.

ಅನುಸೂಚನೆ

ಜಿಲ್ಲೆ: ತುಮಕೂರು ತಾಲ್ಲೂಕು: ಕುಣಿಗಲ್ ಹೋಬಳಿ: ಯಡಿಯೂರು ಗ್ರಾಮ: ಬ್ಯಾಲದಕೆರೆ, ಸಿಂಗೋನಹಳ್ಳಿ, ಸಿಂಗೋನಹಳ್ಳಿ ಅಗ್ರಹಾರ

ತಾಲ್ಲೂಕು: ತುಮಕೂರು ಹೋಬಳಿ: ಬೆಳ್ಳಾವಿ, ಗ್ರಾಮ: ಕನ್ನೇನಹಳ್ಳಿ

ಕ್ರ. ಸ ಂ. 4(1)ರಂತೆ ಪ್ರಕಟವಾಗಿರುವುದು ತಿದ್ದುಪಡಿಯಾಗಿರುವುದು
4(1) ಕ್ರ.ಸಂ. ಸ .ನಂ. ತ ರಹೆ ವಿಸ್ತೀರ್ಣ ಸ .ನಂ. ತ ರಹೆ ವಿಸ್ತೀರ್ಣ
1 2 3 4 5 6 7 8
ಗ್ರಾಮ: ಬ್ಯಾಲದ ಕೆರೆ
1. 1 84/1 ಖುಷ್ಕಿ 0ಚ16 84/1 ಖುಷ್ಕಿ 0ಚ14
2. 3 85/1 ಖುಷ್ಕಿ 0ಚ05 85/1ಎ ಖುಷ್ಕಿ 0ಚ02 3/4
3. 11 94/4 ಖುಷ್ಕಿ 0ಚ03 94/4 ಖುಷ್ಕಿ 0ಚ02 1/2
4. 13 133 ಖುಷ್ಕಿ 0ಚ04 133 ಖುಷ್ಕಿ 0ಚ03 1/2
5. 19 101/2 ಖುಷ್ಕಿ 0ಚ03 101/2ಎ ಖುಷ್ಕಿ 0ಚ02 3/4
6. 22 103/2 ಖುಷ್ಕಿ 0ಚ03 103/2 ಖುಷ್ಕಿ 0ಚ02 1/2
7. 23 103/1 ಖುಷ್ಕಿ 0ಚ03 103/1 ಖುಷ್ಕಿ 0ಚ02 1/2
8. 28 18/2 ಖುಷ್ಕಿ 0ಚ08 18/2 ಖುಷ್ಕಿ 0ಚ04
9. 29 18/3 ಖುಷ್ಕಿ 0ಚ08 18/3 ಖುಷ್ಕಿ 0ಚ04
10. 30 18/4 ಖುಷ್ಕಿ 0ಚ05 18/4 ಖುಷ್ಕಿ 0ಚ02 1/2
11. 31 9 ಖುಷ್ಕಿ 0ಚ04 9 ಖುಷ್ಕಿ 0ಚ03 1/4
12. 32 6/1ಎಫ್ ಖುಷ್ಕಿ 0ಚ01 1/2 6/1ಎಫ್ ಖುಷ್ಕಿ 0ಚ01
13. 34 6/3 ಖುಷ್ಕಿ 0ಚ02 6/3 ಖುಷ್ಕಿ 0ಚ01 1/2
14. 39 5/5 ಖುಷ್ಕಿ 0ಚ01 1/2 5/5 ಖುಷ್ಕಿ 0ಚ01
15. 50 3/5ಎ ಖುಷ್ಕಿ 0ಚ01 3/5ಎ ಖುಷ್ಕಿ 0ಚ01/2
16. 51 3/5ಬಿ ಖುಷ್ಕಿ 0ಚ01 3/5ಬಿ ಖುಷ್ಕಿ 0ಚ01/2
17. 52 3/5ಸಿ ಖುಷ್ಕಿ 0ಚ01 1/2 3/5ಸಿ ಖುಷ್ಕಿ 0ಚ01
18. 54 2/2 ಖುಷ್ಕಿ 0ಚ02 2/2 ಖುಷ್ಕಿ 0ಚ01
19. 59 1 ಖುಷ್ಕಿ 0ಚ06 1 ಖುಷ್ಕಿ 0ಚ05
20. 61 38/2 ಖುಷ್ಕಿ 0ಚ03 1/2 38/2 ಖುಷ್ಕಿ 0ಚ03
21. 63 38/8 ಖುಷ್ಕಿ 0ಚ10 38/8 ಖುಷ್ಕಿ 0ಚ05
ಗ್ರಾಮ: ಸಿಂಗೋನಹಳ್ಳಿ ಅಗ್ರಹಾರ
22. 68 5/3 ಖುಷ್ಕಿ 0ಚ01 5/3 ಖುಷ್ಕಿ 0ಚ03/4
23. 74 16/5 ಖುಷ್ಕಿ 0ಚ01 16/5 ಖುಷ್ಕಿ 0ಚ03/4
24. 77 45/1 ಖುಷ್ಕಿ 0ಚ01 45/1 ಖುಷ್ಕಿ 0ಚ03/4
25. 80 45/4 ಖುಷ್ಕಿ 0ಚ02 45/4 ಖುಷ್ಕಿ 0ಚ01 1/2
26. 83 47/1 ಖುಷ್ಕಿ 0ಚ01 47/1 ಖುಷ್ಕಿ 0ಚ01/2
27. 84 47/2 ಖುಷ್ಕಿ 0ಚ03 47/2 ಖುಷ್ಕಿ 0ಚ02
28. 94 39/1 ಖುಷ್ಕಿ 0ಚ03 39/1 ಖುಷ್ಕಿ 0ಚ02 1/2
29. 95 39/2 ಖುಷ್ಕಿ 0ಚ02 39/2 ಖುಷ್ಕಿ 0ಚ01 1/2
30. 96 39/3 ಖುಷ್ಕಿ 0ಚ02 39/3 ಖುಷ್ಕಿ 0ಚ01 1/2
31. 99 34 ಖುಷ್ಕಿ 0ಚ15 34 ಖುಷ್ಕಿ 0ಚ14
32. 102 60/4 ಖುಷ್ಕಿ 0ಚ05 60/4 ಖುಷ್ಕಿ 0ಚ04
33. 103 60/5 ಖುಷ್ಕಿ 0ಚ04 1/2 60/5 ಖುಷ್ಕಿ 0ಚ04
34. 106 61/4 ಖುಷ್ಕಿ 0ಚ05 61/4 ಖುಷ್ಕಿ 0ಚ04 1/2
35. 107 61/5 ಖುಷ್ಕಿ 0ಚ01 1/2 61/5 ಖುಷ್ಕಿ 0ಚ01
36. 108 61/6 ಖುಷ್ಕಿ 0ಚ01 1/2 61/6 ಖುಷ್ಕಿ 0ಚ01
37. 109 61/7 ಖುಷ್ಕಿ 0ಚ01 1/2 61/7 ಖುಷ್ಕಿ 0ಚ01 1/4
38. 76 17/2 ಖುಷ್ಕಿ 0ಚ03 17/2 ಖುಷ್ಕಿ 0ಚ02
ಗ್ರಾಮ: ಕನ್ನೇನಹಳ್ಳಿ
39. 110 1/2 ಖುಷ್ಕಿ 0ಚ05 1/2 ಖುಷ್ಕಿ 0ಚ01/2
ಗ್ರಾಮ: ಚಿಕ್ಕನೆಟ್ಟಕುಂಟೆ
40. 124 17/ಪಿ1 ಖುಷ್ಕಿ 0ಚ07 17/1 ಖುಷ್ಕಿ 0ಚ07
41. 125 17/2ಎ ಖುಷ್ಕಿ 0ಚ05 17/2ಎ ಖುಷ್ಕಿ 0ಚ04
ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೪, ೨೦೧೧ ೨೪೫

ಜಿಲ್ಲಾಧಿಕಾರಿಗಳು ಪಿ.ಆರ್.78

ತುಮಕೂರು ಜಿಲ್ಲೆ, ತುಮಕೂರು.

ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೪, ೨೦೧೧ ಭಾಗ-೬ ೨೪೬

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 40 ಎಲ್ಆರ್ಎಂ 2010, ಬೆಂಗಳೂರು, ದಿನಾಂಕ:25ನೇ ಫೆಬ್ರವರಿ, 2011

ಗೋವರ್ಧನ (ರಿ) ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಮಠ, ದೇವಳ ಸಿರಸಿ, ಉತ್ತರ ಕನ್ನಡ ಜಿಲ್ಲೆ, ಇವರಿಗೆ ಯಲ್ಲಾಪುರ ತಾಲ್ಲೂಕಿನ ಮದನೂರ ಗ್ರಾಮದ ಸರ್ವೆ ನಂ.234 ಕ್ಷೇತ್ರ 11 ಎಕರೆ ಜಮೀನನ್ನು ಗೋಶಾಲೆ ನಡೆಸುವ ಉದ್ದೇಶಕ್ಕಾಗಿ ಅರ್ಜಿ ನಮೂನೆ 15-ಎ ಮತ್ತು 15-ಎಎ, ರಲ್ಲಿ ಸಲ್ಲಿಸಿರುವ ಮಾಹಿತಿಗಳನ್ನು ಅನುಸರಿಸಿ ಜಿಲ್ಲಾಧಿಕಾರಿ, ಉತ್ತರ ಕನ್ನಡ, ಕಾರವಾರ, ಇವರ ಪತ್ರ ಸಂಖ್ಯೆ:ಕಂಶಾ.ಭೂಸು.ವಿವ-5/2010-11 ದಿನಾಂಕ:07.04.2010ರಲ್ಲಿ ಪ್ರಸ್ತಾಪಿತ ಮೇಲ್ಕಂಡ ಜಮೀನುಗಳನ್ನು ಖರೀದಿಸಲು ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 109 (1)ರಡಿ ಅನುಮೋದನೆ / ವಿನಾಯಿತಿ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾಪಿತ ಜಮೀನನ್ನು ಖರೀದಿಗೆ ಪಡೆಯಲು ಖಾತೆದಾರರಿಂದ ವ್ಯವಹರಿಸಿಕೊಂಡಿದ್ದು ಹಾಗೂ ಸದರಿ ಜಮೀನು ಕರ್ನಾಟಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (ಪಿ.ಟಿ.ಸಿ.ಎಲ್.) ಅಧಿನಿಯಮ 1978, ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು ಹಾಗೂ ಇನ್ನಿತರ ಪರಭಾರೆ ನಿಷೇಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ರಾಜ್ಯ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರಣಗಳನ್ನು ದಾಖಲಿಸಿ ನಿರ್ದಿಷ್ಟ ಉದ್ದೇಶಕ್ಕಾಗಿ ಎಷ್ಟೇ ವಿಸ್ತೀರ್ಣದ ಭೂಮಿಯನ್ನು ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರ ಕಲಂ 63, 79ಎ, 79ಬಿ ಅಥವಾ 80ರ ಅವಕಾಶಗಳಿಂದ ವಿನಾಯಿತಿ ನೀಡಲು ಸದರಿ ಅಧಿನಿಯಮದ ಕಲಂ 109(1ಎ) ರಡಿ ಅವಕಾಶ ಕಲ್ಪಿಸಿದೆ.

ಈ ಪ್ರಸ್ತಾವನೆಯು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಅಧಿನಿಯಮ 1995ರ ಕಲಂ 109(1ಎ) ಮತ್ತು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ನಿಯಮಗಳು, 1996ರ ನಿಯಮ 38-ಬಿ ಮತ್ತು 38-ಸಿ ರಲ್ಲಿನ ಷರತ್ತುಗಳನ್ನು ಪೂರೈಸಿದ್ದು ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961ರ ಕಲಂ 63, 79ಎ, 79ಬಿ ಮತ್ತು 80ಕ್ಕೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿಯವರ ವರದಿಯ ಪ್ರಕಾರ ಗೋವರ್ಧನ (ರಿ) ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಮಠ, ದೇವಳ ಸಿರಸಿ, ಉತ್ತರ ಕನ್ನಡ ಜಿಲ್ಲೆ, ಇವರಿಗೆ ಯಲ್ಲಾಪುರ ತಾಲ್ಲೂಕಿನ ಮದನೂರ ಗ್ರಾಮದ ಸರ್ವೆ ನಂ.234 ಕ್ಷೇತ್ರ 11 ಎಕರೆ ಜಮೀನನ್ನು ಗೋಶಾಲೆ ನಡೆಸುವ ಉದ್ದೇಶಕ್ಕಾಗಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109(1ಎ)ರಡಿ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ಸರ್ಕಾರದ ಅನುಮತಿ ನೀಡಲಾಗಿದೆ:

1) ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸದರಿ ಜಮೀನನ್ನು ಎರಡು ವರ್ಷಗಳೊಳಗಾಗಿ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.

2) ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3ರಲ್ಲಿ ಹೇಳಿರುವಂತೆ ಶೇಕಡಾ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.

3) ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರಂತೆ ಮಂಜೂರು ಮಾಡಬೇಕಾದಂತಹ ಯಾವುದೇ ಸರ್ಕಾರಿ ಜಮೀನುಗಳು ಇದ್ದಲ್ಲಿ ಹೊರತುಪಡಿಸಲಾಗಿದೆ.

4) ಜಮೀನು ನಗರಾಭಿವೃದ್ಧಿ ಪ್ರಾಧಿಕಾರದ ಸಿ.ಡಿ.ಪಿ/ಒ.ಡಿ.ಪಿ. ವ್ಯಾಪ್ತಿಯೊಳಗೆ ಬಂದರೆ, ಅದರಂತೆ ಅನುಮತಿ ಪಡೆದು ಉಪಯೋಗಿಸತಕ್ಕದ್ದು.

5) ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ರ ಕಲಂ 109ರನ್ವಯ ವಿನಾಯಿತಿ ಮಾತ್ರವಾಗಿರುತ್ತದೆ. ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.

6) ಈ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 95ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.

7) ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತದ ಕಾನೂನುಗಳನ್ನು ಪಾಲಿಸತಕ್ಕದ್ದು. 8) ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ ಅಭಿವೃದ್ಧಿ ಪ್ರಾಧಿಕಾರ/ ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

9) ಮೇಲಿನ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಭೂಮಿಯನ್ನು ಋುಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್. ನಾರಾಯಣ ಗೌಡ

ಪಿ.ಆರ್. 86

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಸುಧಾರಣೆ)ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೪, ೨೦೧೧ ೨೪೭

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ರದ್ಧಿಯಾತಿ ಅಧಿಸೂಚನೆ

ಪ್ರಕರಣ ಸಂಖ್ಯೆ: ಎಲ್.ಎ.ಕ್ಯೂ.ಎಸ್.ಆರ್/32/2010-11, ದಿನಾಂಕ:23ನೇ ಫೆಬ್ರವರಿ, 2011

ಭೂ ಸ್ವಾಧೀನ ಕಾಯಿದೆ 1894 (ಸೆಂಟ್ರಲ್ ಕಾಯಿದೆ 1894)ರಂತೆ ವಿಧಿ 4(1)ರ ಅಧಿಸೂಚನೆ ಸಂಖ್ಯೆ: ಎಲ್ಎಕ್ಯೂ:ಎಸ್ಆರ್:46/2009-10, ದಿನಾಂಕ:17.11.2009ರಂತೆ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು ಇವರಿಂದ ಅನುಮೋದಿಸಿದ್ದು, ಸದರಿ ಅಧಿಸೂಚನೆಯ ದಿನಾಂಕ:24.12.2009ರ ಕರ್ನಾಟಕ ರಾಜ್ಯ ಪತ್ರದ ಪುಟ 1447 ರಿಂದ 21457 ರವರೆಗೆ ಭಾಗ-6ರಲ್ಲಿ ಅವರಗೆರೆ, ಸಿದ್ದಾಪುರ ಗ್ರಾಮಗಳ ಜಮೀನು ಹೇಮಾವತಿ ನಾಲಾ ಯೋಜನೆಗೆ ಭೂ ಸ್ವಾಧೀನಪಡಿಸಲು ಪ್ರಕಟಣೆ ಹೊರಡಿಸಿರುತ್ತದೆ. ಆದರೆ ಈ ಗ್ರಾಮಗಳ ಬಾಬ್ತು ಜಂಟಿ ಮೋಜಣಿ ಕಾರ್ಯ ಪೂರೈಸಿದಾಗ ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಸರ್ವೆ ನಂಬರುಗಳ ಬಾಬ್ತು ಕಲಂ 4(1)ರಂತೆ ಪ್ರಕಟಿಸಲಾದ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣ ಭೂ ಸ್ವಾಧೀನಕ್ಕೆ ಒಳಪಡುವುದೆಂದು ಕಂಡು ಬಂದಿರುವುದರಿಂದ ಕಲಂ 4(1) ರಲ್ಲಿ ಹೆಚ್ಚುವರಿಯಾಗಿ ಪ್ರಕಟವಾಗಿದ್ದು, ವಿಸ್ತೀರ್ಣವನ್ನು ರದ್ಧುಪಡಿಸಲು ರದ್ಧಿಯಾತಿ ಅಧಿಸೂಚನೆ ಹೊರಡಿಸಿರುವುದಾಗಿ ಈ ಮೂಲಕ ಪ್ರಕಟಿಸಲಾಗಿದೆ.

ಅನುಸೂಚಿ

ಜಿಲ್ಲೆ: ತುಮಕೂರು

ಹೋಬಳಿ: ಯಡಿಯೂರು

ಕ್ರ. ಸಂ. 4(1)ರ ಕ್ರ.ಸಂ. ಹಿಡುವಳಿದಾರರ ಹೆಸರುಗಳು ಸ.ನಂ. ಭೂ ಸ್ವಾಧೀನಕ್ಕೊಳಪಡದ ಕಡಿಮೆಯಾದ ವಿಸ್ತೀರ್ಣ
1 2 3 4 5
1) ಅವರಗೆರೆ
1. 4 ಈರಣ್ಣ ಬಿನ್ ಕಾಶೀರಶೆಟ್ಟಿ, ಕೃ_್ಣಪ್ಪ ಬಿನ್ ಈರಣ್ಣಶೆಟ್ಟಿ, ಕಾಶಿಪತಿ, ಕುಮಾರ ಬಿನ್ ಈರಣ್ಣಶೆಟ್ಟಿ, ಕಾಶೀಪತಿ ಗೋವಿಂದರಾಜು ಬಿನ್ ನಂಜುಂಡಶೆಟ್ಟಿ 66/1 0ಋ12
2. 5 ಎ(್. ರಾಮಲಿಂಗೇಗೌಡ ಬಿನ್ ಲಿಂಗಪ್ಪ 56/12 0ಋ06
3. 6 ಶಂಕರ ಬಿನ್ ಕಪನಯ್ಯ 56/1 0ಋ01
4. 7 ಶಂಕರ ಬಿನ್ ಕಪನಯ್ಯ 56/2 0ಋ01
5. 8 ದೊಡ್ಡಮ್ಮ ಕೋಂ ದೊಡ್ಡಯ್ಯ, ಶಂಕರ ಬಿನ್ ಕಪನಯ್ಯ 56/4 0ಋ01
6. 9 ಪೀಕ್ ಸಾಬ್ ಬಿನ್ ಗೌಸ್ ಮೊಹಿದ್ದೀನ್ 56/3 0ಋ01
7. 10 ಗಿರಿಜಾಂಬ ಕೋಂ (ೇ. ರಾಮಲಿಂಗೇಗೌಡ 56/10 0ಋ0 1/2
8. 11 ವೆಂಕಟಪ್ಪ ಬಿನ್ ವೆಂಕಟಪ್ಪ 54/1 0ಋ04
9. 19 ನಂಜಮ್ಮ ಕೋಂ ಮುದ್ದಯ್ಯನ ಮಕ್ಕಳು, ಟಿ.ಟಿ.ಗೋವಿಂದಯ್ಯ ಬಿನ್ ತಿಮ್ಮಯ್ಯ 50 0ಋ03
10. 31 ಲಕ್ಷ್ಮಮ್ಮ ಕೋಂ ತಿಮ್ಮಯ್ಯ 45/3 0ಋ02
2) ಸಿದ್ದಾಪುರ
11. 44 ಜವರಯ್ಯ ಬಿನ್ ನಂಜಯ್ಯ, ತಿಮ್ಮಮ್ಮ ಕೋಂ ಅಮಾಸಯ್ಯ, ಉ.ಕರಿಯಣ್ಣ, ಗಂಗಮ್ಮ ಕೋಂ ಅಮಾಸಯ್ಯ ಉ.ಕರಿಯಣ್ಣ 15/3ಎ2 0ಋ03
12. 45 ಜವರಯ್ಯ ಬಿನ್ ನಂಜಯ್ಯ, ತಿಮ್ಮಮ್ಮ ಕೋಂ ಅಮಾಸಯ್ಯ ಉ. ಕರಿಯಣ್ಣ, ಗಂಗಮ್ಮ ಕೋಂ ಅಮಾಸಯ್ಯ ಉ. ಕರಿಯಣ್ಣ 15/3ಬಿ 0ಋ03
13. 46 ಗೈಬಾನ್ ಖಾನ್ ಬಿನ್ ಫೀರ್ ಖಾನ್, ಲಕ್ಕಣ್ಣ ಬಿನ್ ಚನ್ನೇಗೌಡ, ಗೌಸ್ ಮೊಹದ್ದೀನ್, ಖಾದರ್ ಮೊಹಿದ್ದೀನ್, ಶೇಖ್ ಮೊಹಿದ್ದೀನ್, ತಾಹೇರಾ ಮೊಹಿದ್ದೀನ್, ಖಾದರ್ ಮೊಹಿದ್ದೀನ್ ಬಿನ್ (ೇ. ಹಸನ್ ಸಾಬ್, ಎಸ್.ಸಿ. ಪ್ರಕಾಶ ಬಿನ್ (ೇ: ಎಸ್.ಸಿ. ಚನ್ನಪ್ಪ, ಲಕ್ಷ್ಮಮ್ಮ ಕೋಂ ಎಸ್.ಸಿ. ಪ್ರಕಾಶ 15/3ಎ1 ಬಿ1 0ಋ15
14. 47 ಮಹಮದ್ ಪೀರ್ ಸಾಬ್ ಇಬ್ದು(್ ರಜಾಕ್, ಹನುಮಯ್ಯ ಬಿನ್ ಹನುಮಯ್ಯ, ಮರಿಯಪ್ಪ ಬಿನ್ ಹನುಮಯ್ಯ 46 0ಋ06
ಕ್ರ. ಸಂ. 4(1)ರ ಕ್ರ.ಸಂ. ಹಿಡುವಳಿದಾರರ ಹೆಸರುಗಳು ಸ.ನಂ.
1 2 3 4
15. 57 ಅಮೀರ್ ಬೀಯಮ್ಮ ಕೋಂ ಮ.ಖಾನ್, ಇಸ್ಮಾಯಿ(್ ಖಾನ್ ಬಿನ್ ಅಮೀರ್ ಸಾಬ್, _ರೀಪ್ ಬೀಯಮ್ಮ ಕೋಂ ಗೌಸ್ ಖಾನ್, ಜೈಬಾನ್ ಕೋಂ ಮ.ಪೀರ್ ಖಾನ್, ಸಬ್ದಿರ್ ಬಿನ್ ಮ.ಫೀರ್ ಖಾನ್, ಮಹಮದ್ ಯೂನಸ್ ಬಿನ್ ಫೀರ್ ಮಹಮ್ಮದ್, ಕೆ.ಆರ್. ಕುಮಾರ್ ಬಿನ್ ಕೆ. ರಂಗರಾಮಯ್ಯ, ಗೌಸ್ ಮೊಹಿದ್ದೀನ್ ಬಿನ್ ಹಸನ್ ಸಾಬ್, ಎ.ವಿ. ಸೋಮಶೇಖರಯ್ಯ ಬಿನ್ ವಿ. ವೆಂಕಟಪ್ಪ, ಮಹಮದ್ ಅನ್ವರ್ ಬಿನ್ ಮಹಮದ್ ಖಾಸೀಂ, ವಜೀರ್ ಖಾನ್ ಬಿನ್ ಮೊಹಿದ್ದೀನ್ ಖಾನ್, ಅಬ್ದು(್ ವಾಜಿದ್ ಬಿನ್ ಅಬ್ದು(್ ರೆಹಮಾನ್ ಸಾಹೇಬ್, ಮಹಮದ್ ಫೀರ್ ಬಿನ್ ಇಮಾಂಸಾಬ್ 42/1ಬಿ 1ಎ
16. 60 ಅ. ಹುಸೇನ್ ಸಾಬ್ ಬಿನ್ ಕರೀಂಸಾಬ್, ಅಮೀರ್ ಖಾನ್ ಬಿನ್ ಕರೀಂಸಾಬ್, ಅನ್ವರ್ ಖಾನ್ ಬಿನ್ ಕರೀಂಖಾನ್, ಖೈದುನ್ನೀಸಾ ಕೋಂ (ೇ: ಅನ್ವರ್ ಸಾಬ್, ರಸೀದ್ ಸಾಬ್ ಬಿನ್ ಗೌಸ್ ಖಾನ್, _ಪೀಉ(್ಲಾ ಬಿನ್ ಗೌಸ್ ಖಾನ್, ಬಾ_ಾ ಖಾನ್ ಬಿನ್ ಕರೀಂಖಾನ್ 40
ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೪, ೨೦೧೧ ಭಾಗ-೬ ೨೪೮

ಜಿಲ್ಲಾಧಿಕಾರಿಗಳು, ಪಿ.ಆರ್. 79

ತುಮಕೂರು ಜಿಲ್ಲೆ, ತುಮಕೂರು.

ವಿಶೇಷ ಭೂ ಸ್ವಾಧೀನಾಧಿಕಾರಿಗಳವರ ಕಛೇರಿ, ಹೇಮಾವತಿ ನಾಲಾವಲಯ, ತುಮಕೂರು

4(1) ತಿದ್ದುಪಡಿ ಅಧಿಸೂಚನೆ

ಪ್ರಕರಣ ಸಂಖ್ಯೆ: LAQSR/30/2010-11, ದಿನಾಂಕ:5ನೇ ಮಾರ್ಚ್, 2011

ಭೂ ಸ್ವಾಧೀನ ಕಾಯಿದೆ 1894 (ಸೆಂಟ್ರಲ್ ಕಾಯಿದೆ 1894)ರ ಕಲಂ 4(1)ರ ಅಧಿಸೂಚನೆ ಸಂಖ್ಯೆ: ಎಲ್ಎಕ್ಯೂ.ಎಸ್ಆರ್/32/2008-09 ದಿನಾಂಕ:04.11.2008 ರಂತೆ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು ಇವರಿಂದ ಅನುಮೋದಿಸಿದ್ದು, ಸದರಿ ಅಧಿಸೂಚನೆಯು ದಿನಾಂಕ:22.01.2009ರ ಕರ್ನಾಟಕ ರಾಜ್ಯಪತ್ರದ ಪುಟ 68 ರಿಂದ 83ರವರೆಗೆ ಭಾಗ-6ರಲ್ಲಿ ತುರುಗನೂರು, ಹೆಡ್ಡಿಗೆರೆ, ಕೊಟ್ಟಿಕೆರೆ ಗ್ರಾಮಗಳ ಜಮೀನು ಹೇಮಾವತಿ ನಾಲಾ ಯೋಜನೆಗೆ ಪ್ರಕಟಗೊಂಡಿರುತ್ತದೆ. ಸದರಿ ಅಧಿಸೂಚನೆಯಲ್ಲಿ ಈ ಕೆಳಕಂಡ ತಪಶೀಲಿನಲ್ಲಿ ನಮೂದಿಸಿರುವಂತೆ ತಿದ್ದುಪಡಿ ಮಾಡಲಾಗಿದೆ.

ಅನುಸೂಚಿ

ಜಿಲ್ಲೆ: ತುಮಕೂರು

ಹೋಬಳಿ: ಯಡಿಯೂರು

4(1)ರಂತೆ ಪ್ರಕಟವಾಗಿರುವುದು ತಿದ್ದುಪಡಿಯಾಗಿರುವುದು
ಕ್ರ. ಸಂ. ಸ.ನಂ. ತರಹೆ ವಿಸ್ತೀರ್ಣ ಸ.ನಂ. ತರಹೆ ವಿಸ್ತೀರ್ಣ ಉರಾ
ಕೊಟ್ಟಿಕೆರೆ
1 59 ಖುಷ್ಕಿ 0ಋ33 59 ಖುಷ್ಕಿ 0ಋ28 ಕಮ್ಮಿಯಾಗಿದೆ
3 60/16 ಖುಷ್ಕಿ 0ಋ02 60/16ಎ 60/16ಬಿ ಖುಷ್ಕಿ 0ಋ01 0ಋ01 ಪೋಡಿಯಾಗಿದೆ
9 63 ಖುಷ್ಕಿ 0ಋ34 63 ಖುಷ್ಕಿ 0ಋ33 ಕಮ್ಮಿಯಾಗಿದೆ
ಹೆಡ್ಡಿಗೆರೆ
11 58 ಖುಷ್ಕಿ 0ಋ20 58 ಖುಷ್ಕಿ 0ಋ17 ಕಮ್ಮಿಯಾಗಿದೆ
12 59/1 ಖುಷ್ಕಿ 0ಋ05 59/1 ಖುಷ್ಕಿ 0ಋ04 1/2 ಕಮ್ಮಿಯಾಗಿದೆ
15 60/1ಬಿ ಖುಷ್ಕಿ 0ಋ02 1/2 60/1ಬಿ ಖುಷ್ಕಿ 0ಋ02 ಕಮ್ಮಿಯಾಗಿದೆ
16 60/2 ಖುಷ್ಕಿ 0ಋ02 60/2 ಖುಷ್ಕಿ 0ಋ01 1/2 ಕಮ್ಮಿಯಾಗಿದೆ
24 89/2 ಖುಷ್ಕಿ 0ಋ08 89/2 ಖುಷ್ಕಿ 0ಋ07 ಕಮ್ಮಿಯಾಗಿದೆ
26 62/2 ಖುಷ್ಕಿ 0ಋ02 92/2 ಖುಷ್ಕಿ 0ಋ01 ಕಮ್ಮಿಯಾಗಿದೆ
27 92/3 ಖುಷ್ಕಿ 0ಋ09 92/3 ಖುಷ್ಕಿ 0ಋ08 1/2 ಕಮ್ಮಿಯಾಗಿದೆ
4(1)ರಂತೆ ಪ್ರಕಟವಾಗಿರುವುದು ತಿದ್ದುಪಡಿಯಾಗಿರುವುದು
ಕ್ರ. ಸಂ. ಸ.ನಂ. ತರಹೆ ವಿಸ್ತೀರ್ಣ ಸ.ನಂ. ತರಹೆ ವಿಸ್ತೀರ್ಣ ಉರಾ
ತುರುಗನೂರು
28 109/2 ಖುಷ್ಕಿ 0ಋ30 109/2 ಖುಷ್ಕಿ 0ಋ28 ಕಮ್ಮಿಯಾಗಿದೆ
35 101/4ಎ ಖುಷ್ಕಿ 0ಋ10 101/4ಎ1 ಖುಷ್ಕಿ 0ಋ09 ಕಮ್ಮಿಯಾಗಿದೆ
39 100/1 ಖುಷ್ಕಿ 003 100/1 ಖುಷ್ಕಿ 0ಋ02 1/2 ಕಮ್ಮಿಯಾಗಿದೆ
41 100/3ಎ ಖುಷ್ಕಿ 0ಋ02 100/3ಎ ಖುಷ್ಕಿ 0ಋ01 1/2 ಕಮ್ಮಿಯಾಗಿದೆ
51 97/1ಎ ಖುಷ್ಕಿ 0ಋ03 97/1ಎ ಖುಷ್ಕಿ 0ಋ02 1/2 ಕಮ್ಮಿಯಾಗಿದೆ
70 76 ಖುಷ್ಕಿ 0ಋ11 76 ಖುಷ್ಕಿ 0ಋ06 ಕಮ್ಮಿಯಾಗಿದೆ
71 77 ಖುಷ್ಕಿ 0ಋ04 77 ಖುಷ್ಕಿ 0ಋ03 ಕಮ್ಮಿಯಾಗಿದೆ
ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೪, ೨೦೧೧ ೨೪೯

ವಿಶೇಷ ಭೂಸ್ವಾಧೀನಾಧಿಕಾರಿಗಳು, ಪಿ.ಆರ್. 83

ಹೇಮಾವತಿ ನಾಲಾವಲಯ, ತುಮಕೂರು.

ಕಂದಾಯ ಇಲಾಖೆ

6(1) ತಿದ್ದುಪಡಿ ಅಧಿಸೂಚನೆ

ಪ್ರಕರಣ ಸಂಖ್ಯೆ: ಕಂಇ 21 ಭೂಸ್ವಾತು 2011, ದಿನಾಂಕ:1ನೇ ಮಾರ್ಚ್, 2011

ಭೂ ಸ್ವಾಧೀನ ಕಾಯಿದೆ 1894 (ಸೆಂಟ್ರಲ್ ಕಾಯಿದೆ 1894)ರ ಕಲಂ 6(1)ನೇ ಪ್ರಕರಣದ ಮೇರೆಗೆ ಘೋಷಣೆಯು ಕಂಇ 39 ಭೂಸ್ವಾತು 2010 ದಿನಾಂಕ:24.08.2010 ರಂತೆ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ, ಭೂಸ್ವಾಧೀನ ಶಾಖೆ ಇವರಿಂದ ಅನುಮೋದಿಸಿದ್ದು, ಸದರಿ ಅಧಿಸೂಚನೆಯು ದಿನಾಂಕ:25.11.2010 ರಂದು ಕರ್ನಾಟಕ ರಾಜ್ಯಪತ್ರದ 1259 ರಿಂದ 1265 ರವರೆಗೆ ಭಾಗ-6ರಲ್ಲಿ ಎ.ಕೆ. ಕಾವಲ್, ಹೊನ್ನೇನಹಳ್ಳಿ, ಕಿತ್ತಗಾನಹಳ್ಳಿ, ಸಂಕಾಪುರ ಗ್ರಾಮದ ಜಮೀನು ಹೇಮಾವತಿ ನಾಲಾ ಯೋಜನೆಗೆ ಭೂ ಸ್ವಾಧೀನಪಡಿಸಿರುವುದಾಗಿ ಪ್ರಕಟಗೊಂಡಿರುತ್ತದೆ. ಸದರಿ ಅಧಿಸೂಚನೆಯಲ್ಲಿ ಈ ಕೆಳಕಂಡ ತಪಶೀಲಿನಲ್ಲಿ ನಮೂದಿಸಿರುವಂತೆ ತಿದ್ದುಪಡಿ ಮಾಡಲಾಗಿದೆ.

ಅನುಸೂಚಿ

ಜಿಲ್ಲೆ: ತುಮಕೂರು

ಹೋಬಳಿ: ಗೂಳೂರು/ ಹೆಬ್ಬೂರು

6(1)ರಂತೆ ಪ್ರಕಟವಾಗಿರುವುದು ತಿದ್ದಿಕೊಂಡು ಓದಿಕೊಳ್ಳತಕ್ಕದ್ದು
6(1) ಕ್ರ. ಸಂ. ಸ.ನಂ. ತರಹೆ ವಿಸ್ತೀರ್ಣ ಸ.ನಂ. ತರಹೆ ವಿಸ್ತೀರ್ಣ
ಕಿತ್ತಗಾನಹಳ್ಳಿ ಕಿತ್ತಗಾನಹಳ್ಳಿ
24 36/14 ಖುಷ್ಕಿ 0ಋ03/4 36/14 ಖುಷ್ಕಿ 0ಋ01 1/4
30 61/11 ಖುಷ್ಕಿ ಭಾಗಾಯ್ತು 0ಋ0 3/4 0ಋ0 1/4 61/11 ಖುಷ್ಕಿ 0ಋ01

ಘೋಷ್ವಾರೆ

6(1)ರಂತೆ ಪ್ರಕಟವಾಗಿರುವುದು

ತಿದ್ದಿಕೊಂಡು ಓದಿಕೊಳ್ಳತಕ್ಕದ್ದು

ಕ್ರ. ಸಂ. ಗ್ರಾಮದ ಹೆಸರು ಖುಷ್ಕಿ ಭಾಗಾಯ್ತು ಒಟ್ಟು
1. ಎ.ಕೆ. ಕಾವ(್ 1ಋ13 3/4 ಋ 1ಋ13 3/4
2. ಹೊನ್ನೇನಹಳ್ಳಿ 0ಋ02 ಋ 0ಋ02
3. ಕಿತ್ತಗಾನಹಳ್ಳಿ 1ಋ17 1/2 0ಋ01/4 1ಋ17 3/4
4. ಸಂಕಾಪುರ 0ಋ01 ಋ 0ಋ01
ಒಟ್ಟು 234 1/4 00 1/4 234 1/2

ಖುಷ್ಕಿ ಭಾಗಾಯ್ತು ಒಟ್ಟು ಕ್ರ.

ಕ್ರ. ಸಂ. ಗ್ರಾಮದ ಹೆಸರು ಖುಷ್ಕಿ ಭಾಗಾಯ್ತು ಒಟ್ಟು
1. ಎ.ಕೆ. ಕಾವ(್ 1ಋ13 3/4 ಋ 1ಋ13 3/4
2. ಹೊನ್ನೇನಹಳ್ಳಿ 0ಋ02 ಋ 0ಋ02
3. ಕಿತ್ತಗಾನಹಳ್ಳಿ 1ಋ18 1/4 ಋ 1ಋ18 1/4
4. ಸಂಕಾಪುರ 0ಋ01 ಋ 0ಋ01
ಒಟ್ಟು 235 235

1. ಎ.ಕೆ. ಕಾವಲ್ 1-13 3/4 - 1-13 3/4 1. ಎ.ಕೆ. ಕಾವಲ್ 1-13 3/4 - 1-13 3/4 2. ಹೊನ್ನೇನಹಳ್ಳಿ 0-02 - 0-02 2. ಹೊನ್ನೇನಹಳ್ಳಿ 0-02 - 0-02 3. ಕಿತ್ತಗಾನಹಳ್ಳಿ 1-17 1/2 0-01/4 1-17 3/4 3. ಕಿತ್ತಗಾನಹಳ್ಳಿ 1-18 1/4 - 1-18 1/4 4. ಸಂಕಾಪುರ 0-01 - 0-01 4. ಸಂಕಾಪುರ 0-01 - 0-01 ಒಟ್ಟು 2-34 1/4 0-0 1/4 2-34 1/2 ಒಟ್ಟು 2-35 - 2-35

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವೆಂಕಟೇಶಮೂರ್ತಿ,

ಪಿ.ಆರ್. 82

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ, (ಭೂಸ್ವಾಧೀನ-2 ಮತ್ತು ಪುನರ್ವಸತಿ)ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೪, ೨೦೧೧ ಭಾಗ-೬ ೨೫೦

ಕಂದಾಯ ಸಚಿವಾಲಯ, ಬೆಂಗಳೂರು

ಭೂಸ್ವಾಧೀನ ಅಧಿನಿಯಮದ 6(1)ನೇ ಪ್ರಕರಣದ ಮೇರೆಗೆ ಘೋಷಣೆ

ಕ್ರಮಾಂಕ: ಕಂಇ 61 ಭೂಸ್ವಾತು 2010 ದಿನಾಂಕ:30ನೇ ಸೆಪ್ಟೆಂಬರ್, 2010

ಇದರ ಅನುಸೂಚಿಯಲ್ಲಿ ನಿರ್ದಿಷ್ಟ ಪಡಿಸಿರುವ ಭೂಮಿಗಳು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಹೇಮಾವತಿ ನಾಲೆಗಾಗಿ ಅಗತ್ಯವಾಗಿದ್ದವು ಎಂದು ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಯವರು ಭೂಸ್ವಾಧೀನ ಕಾಯ್ದೆ 1894ರ ಕಲಂ 4(1)ರ ಮೇರೆಗೆ ಅಧಿಸೂಚನೆ ಕ್ರಮಾಂಕ:ಎಲ್ಎಕ್ಯೂ /ಎಸ್ಆರ್/28/2009-10, ದಿನಾಂಕ:20.08.2009ರ ಅಧಿಸೂಚನೆಯಲ್ಲಿ ಅಧಿಸೂಚಿಸಲಾಗಿದ್ದುದರಿಂದ,

ಮತ್ತು ಕರ್ನಾಟಕ ಕಾಯ್ದೆ 33/1991 ರನ್ವಯ ತಿದ್ದುಪಡಿಯಾದ ಭೂ ಅರ್ಜನೆ ಅಧಿನಿಯಮ 1894ರ (ಕೇಂದ್ರ ಅಧಿನಿಯಮ 1894) (1) 5ಎ ಪ್ರಕರಣದ (2) ನೇ ಉಪಪ್ರಕರಣದ ಮತ್ತು 6(1ಎ) ಪ್ರಕರಣದ ಮೇರೆಗೆ ಜಿಲ್ಲಾಧಿಕಾರಿಯವರು ನೀಡಿರುವ ವರದಿಯನ್ನು ಪರಿಶೀಲಿಸಿದ ನಂತರ ಮೇಲೆ ನಿರ್ದಿಷ್ಟ ಪಡಿಸಿದ ಉದ್ದೇಶಕ್ಕಾಗಿ ಸದರಿ ಭೂಮಿಗಳನ್ನು ಅರ್ಜನೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿರುವುದರಿಂದ ಮೇಲೆ ತಿಳಿಸಿದ ಉದ್ದೇಶಕ್ಕಾಗಿ ಭೂಮಿಗಳು ಅಗತ್ಯವಾಗಿವೆ ಎಂದು ಸದರಿ ಅಧಿನಿಯಮ 6(1)ನೇ ಪ್ರಕರಣದ ಮೇರೆಗೆ ಈ ಮೂಲಕ ಘೋಷಿಸಲಾಗಿದೆ.

ವಿಶೇಷ ಭೂಸ್ವಾಧೀನಾಧಿಕಾರಿಗಳು, ಹೇಮಾವತಿ ನಾಲಾ ವಲಯ, ತುಮಕೂರು ಇವರನ್ನು ಸದರಿ ಭೂಮಿಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಕೈಗೊಳ್ಳುವ ಎಲ್ಲಾ ವ್ಯವಹಾರಗಳ ಕುರಿತಂತೆ ಜಿಲ್ಲಾಧಿಕಾರಿಯವರ ಪ್ರಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಸದರಿ ಭೂ ಅರ್ಜನೆ ಅಧಿನಿಯಮದ 3ನೇ ಪ್ರಕರಣದ (ಸಿ) ಖಂಡದ ಮೇರೆಗೆ ಈ ಮೂಲಕ ನೇಮಕ ಮಾಡಲಾಗಿದೆ ಹಾಗೂ ಸದರಿ ಭೂಮಿಯ ಅರ್ಜನೆಗೆ ಸಂಬಂಧಿಸಿದ ಆದೇಶವನ್ನು ಪಡೆದುಕೊಳ್ಳಲು ಸದರಿ ಅಧಿನಿಯಮದ 7ನೇ ಪ್ರಕರಣದ ಮೇರೆಗೆ ನಿರ್ದೇಶನ ನೀಡಲಾಗಿದೆ.

ಸದರಿ ಭೂಮಿಗಳ ನಕಾಶೆಯನ್ನು ಪರಿವೀಕ್ಷಣೆಗಾಗಿ ವಿಶೇಷ ಭೂಸ್ವಾಧೀನಾಧಿಕಾರಿಗಳು, ಹೇಮಾವತಿ ನಾಲಾ ವಲಯ, ತುಮಕೂರು ಇವರ ಕಛೇರಿಯಲ್ಲಿ ಇಡಲಾಗಿದೆ.

ಅನುಸೂಚಿ

ಜಿಲ್ಲೆ: ತುಮಕೂರು

ತಾಲ್ಲೂಕು: ಗುಬ್ಬಿ

ಹೋಬಳಿ: ಕಸಬಾ/ಸಿ.ಎಸ್.ಪುರ

ಗ್ರಾಮ: ಯಲಚಿಹಳ್ಳಿ, ಬುಕ್ಕಸಾಗರ, ವಿ.ಕೋಡಿಹಳ್ಳಿ, ಕೆಂಚವೀರನಹಳ್ಳಿ, ಕಾಳೇನಹಳ್ಳಿ,

ಕ್ರ. ಸ ಂ. ಖಾತೆದಾರರ ಹೆಸರು ಅನುಭವದಾರರ ಹೆಸರು ಸ .ನಂ. ತ ರಹೆ ಚಕ್ಕುಬಂದಿ ಭೂ ಸ್ವಾಧೀನದ ಜಮೀನಿನ
ಪ ೂರ್ವ ಸ .ನಂ. ಪ ಶ್ಚಿಮ ಸ .ನಂ. ಉತ್ತರ ಸ .ನಂ. ದ ಕ್ಷಿಣ ಸ .ನಂ. ವಿಸ್ತೀರ್ಣ ಎಃಗುಂ ಆಕಾರ ರ ೂ.ಪೈ.
1 2 3 4 5 6 7 8 9 10 11
1. ಗ್ರಾಮ: ಯಲಚಿಹಳ್ಳಿ
1. ಅಬ್ದು್ ರಹಮಾನ್ ಬಿನ್ ತವಕ್ ಸಾಬ್, ಖಲೀ್ ಸಾಬ್ ಬಿನ್ ಅ. ರಹಮಾನ್ ಬುಡೇನ್ ಸಾಬ್ ಬಿನ್ ಅ. ರಹಮಾನ್ ದಸ್ತಗೀರ್ ಸಾಬ್ ಬಿನ್ ಅ. ರಹಮಾನ್ ಸಾಬ್, ಅನ್ವರ್‌ಸಾಬ್ ಬಿನ್ ಅ. ರಹಮಾನ್, ಸೌಭಾಗ್ಯಮ್ಮ ಕೋಂ ಗಂಗಬಸವಯ್ಯ, ಮಲ್ಲಿಕಾರ್ಜುನಯ್ಯ ಉ. ಮೂರ್ತಿ ಬಿನ್ ನಂಜುಂಡಪ್ಪ, ಖಲೀ್ ಸಾಬ್ ಬಿನ್ ಅಬ್ದು್ ರಹಮಾನ್ ಅಬ್ದು್ ರಹೀಂ ಸಾಬ್, ಬುಡೇನ್ ಸಾಬ್, ದಸ್ತಗೀರ್ ಸಾಬ್, ಅನ್ವರ್ ಸಾಬ್, ಖಲೀ್ ಸಾಬ್, ಸೌಭಾಗ್ಯಮ್ಮ, ಮಲ್ಲಿಕಾರ್ಜುನಯ್ಯ, ಖಲೀ್ ಸಾಬ್ 15/1 ಖುಷ್ಕಿ ಸ.ನಂ.12 ಸ.ನಂ.17 ಸ.ನಂ.18 ಉಳಿಕೆ 0ಚ07 0ಚ25
2. ಅಬ್ದು್ ಅ. ರಹಮಾನ್ ಬಿನ್ ತವಕ್ ಸಾಬ್, ಖಲೀ್ ಸಾಬ್ ಬಿನ್ ಅ. ರಹಮಾನ್ ಸಾಬ್, ಬುಡೇನ್ ಸಾಬ್ ಬಿನ್ ಅ. ರಹಮಾನ್ ಸಾಬ್, ದಸ್ತಗೀರ್ ಸಾಬ್ ಬಿನ್ ಅ. ರಹಮಾನ್ ಸಾಬ್, ಅನ್ವರ್ ಸಾಬ್ ಬಿನ್ ಅ. ರಹಮಾನ್ ಅಬ್ದು್ ರಹೀಂ ಸಾಬ್, ಬುಡೇನ್ ಸಾಬ್, ದಸ್ತಗೀರ್ ಸಾಬ್, ಅನ್ವರ್ ಸಾಬ್, ಖಲೀ್ ಸಾಬ್ 27/1 ಖುಷ್ಕಿ ಸ.ನಂ.15 ಓಣಿ ಸ.ನಂ.28 ಉಳಿಕೆ ಜಮೀನು 0ಚ10 0ಚ35
3. ಸುೇಮಾನ್ ಸಾಬ್ ಬಿನ್ ಅಬ್ದು್ ರಹೀಮ್, ಲತೀಫ್ ಖಾನ್ ಬಿನ್ ಖಾದರ್ ಖಾನ್ ಸುೇಮಾನ್ ಸಾಬ್, ಲತೀಫ್ ಖಾನ್ 23/2 ಖುಷ್ಕಿ ಉಳಿಕೆ ಉಳಿಕೆ 24 23/1 0ಚ17 0ಚ60
4. ಹಯಾತ್ ಬೀಯಮ್ಮ ಕೋಂ ಅಬ್ದು್ ಸಾಬ್, ಪೀರಾಂಬಯಮ್ಮ ಕೋಂ ಅ. ರಹಮಾನ್ ಸಾಬ್, ಖಲೀ್ ಸಾಬ್ ಬಿನ್ ಅ. ರಹಮಾನ್, ಅನ್ವರ್ ಸಾಬ್ ಬಿನ್ ಅ. ರಹಮಾನ್ ಸಾಬ್ ಪ್ಯಾರುಬಿಯಮ್ಮ ಇಮಾಂಸಾಬ್, ಹಯಾತ್‌ಬೀಯಮ್ಮ, ಖಲೀ್ ಸಾಬ್ 24 ಖುಷ್ಕಿ ಉಳಿಕೆ 33/2 ಉಳಿಕೆ 33/2 0ಚ08 0ಚ28
5. ಜೀನತ್ ಬೀ ಕೋಂ ಹಯಾತ್ ಸಾಬ್ ಜೀನತ್ ಬೀ 22/1 ಖುಷ್ಕಿ ಉಳಿಕೆ 22/5 22/5 22/2 0ಚ04 0ಚ13
6. ಉಮರ್ ಸಾಬ್ ಬಿನ್ ಬುಡೇನ್ ಸಾಬ್ ಉಮರ್ ಸಾಬ್ 51/ಪಿ2 ಖುಷ್ಕಿ ಉಳಿಕೆ ಉಳಿಕೆ 57/4 ಕೋಡಿ 0ಚ37 1ಚ14
ಒಟ್ಟು 2ಃ03 2ಃ75
ಗ ುಬ್ಬಿ ತಾಲ್ಲೂಕು: ಗ್ರಾಮ: 2. ಬುಕ್ಕಸಾಗರ
7. ಮಾರನರಸಯ್ಯ ಬಿನ್ ಕದರಯ್ಯ ರಾಮಣ್ಣ ಬಿನ್ ಲಿಂಗಯ್ಯ ಮಾರನರಸಯ್ಯ, ರಾಮಣ್ಣ 147 ಖುಷ್ಕಿ 45/1 101 ಉಳಿಕೆ ಉಳಿಕೆ 0ಚ12 1/2 0ಚ44
8. ಲಕ್ಕಮ್ಮ ಕೋಂ ಬೋರಯ್ಯ ಲಕ್ಕಮ್ಮ 173 ಖುಷ್ಕಿ ರಸ್ತೆ ಉಳಿಕೆ ಉಳಿಕೆ ಉಳಿಕೆ 0ಚ03 0ಚ10
9. ಕೃಜ್ಣಪ್ಪ ಬಿನ್ ಕರಿಯಪ್ಪ, ರಾಜಣ್ಣ ಬಿನ್ ಕರಿಯಪ್ಪ, ಹುಚ್ಚೇಗೌಡ ಬಿನ್ ಕರಿಯಪ್ಪ ಕೃಜ್ಣಪ್ಪ, ರಾಜಣ್ಣ, ಹುಚ್ಚೇಗೌಡ 74/1 ಖುಷ್ಕಿ 74/2 76/1 ಉಳಿಕೆ 75/1ಬಿ 0ಚ02 0ಚ07
ಒಟ್ಟು 0ಃ17 1/2 0ಃ61
10. ಗೌಸ್ ಮೊಹಿದ್ದೀನ್ ಸಾಬ್ ಬಿನ್ ಅಬ್ದು್ ಸಾಬ್ ಗೌಸ್ ಮೊಹಿದ್ದೀನ್ ಸಾಬ್ 20/1 ಖುಷ್ಕಿ ಉಳಿಕೆ 19 ಯಲಚಿಹಳ್ಳಿ ಗಡಿ 20/2 0ಚ06 0ಚ21
11. ರಾಜಾಖಾನ್ ಬಿನ್ ಹಸನ್ ಸಾಬ್, ಬಷೀರ್ ಸಾಬ್ ಬಿನ್ ಹಸನ್ ಸಾಬ್, ಲಕ್ಷ್ಮೀದೇವಮ್ಮ ಕೋಂ ರಾಮಣ್ಣ ಲಕ್ಷ್ಮೀದೇವಮ್ಮ, ತಿಮ್ಮಯ್ಯ, ರಾಜಾಖಾನ್, ಬಷೀರ್ ಸಾಬ್ 25/21 ಖುಷ್ಕಿ ಉಳಿಕೆ 25/21ಸಿ 20/20ಎ 25/25 0ಚ03 0ಚ12
12. ಗೋವಿಂದಪ್ಪ ಬಿನ್ ಮೂಡ್ಲೆಗೌಡ ವೆಂಕಟೇಶ್ ಉ. ರಾಜು ಬಿನ್ ಮೂಡೆ ್ಲಗೌಡ ಗೋವಿಂದಯ್ಯ, ವೆಂಕಟೇಶ್ ಉ. ರಾಜು 66/6 ಖುಷ್ಕಿ ಉಳಿಕೆ 5 66/1 6/2 0ಚ07 0ಚ07
13. ಗೋವಿಂದಯ್ಯ ಬಿನ್ ಮೂಡ್ಲಯ್ಯ ಗೋವಿಂದಯ್ಯ 26/2 ಖುಷ್ಕಿ ಉಳಿಕೆ 25/12ಎ ಉಳಿಕೆ 26/3 0ಚ01 0ಚ04
14. ಕೆಂಪಯ್ಯ ಬಿನ್ ದಾಸೇಗೌಡ, ಕೆಂಪಯ್ಯ ಬಿನ್ ಮರಿಗೌಡ ಕೆಂಪಯ್ಯ, ರಂಗಯ್ಯ, ಕೆಂಪಯ್ಯ 35 ಖುಷ್ಕಿ ಉಳಿಕೆ 1/2ಎ ಉಳಿಕೆ ಉಳಿಕೆ 0ಚ09 0ಚ30
15. ದಾಸೇಗೌಡ, ಲಕ್ಕಣ್ಣ, ಕೆಂಪಣ್ಣ, ರಂಗಯ್ಯ, ಮದ್ದಕ್ಕ ಲಕ್ಕಣ್ಣಗೌಡ 1/8 ಖುಷ್ಕಿ 1/2ಎ ಚ 1/2ಎ 1/11ಎ 0ಚ01 0ಚ04
ಒಟ್ಟು 0ಃ27 0ಃ78
ಗ್ರಾಮ: 4. ಕೆಂಚವೀರನಹಳ್ಳಿ
16. ಬಸವಯ್ಯ ಬಿನ್ ಉಗ ್ರಯ್ಯ ಮಹಲಿಂಗಪ್ಪ ಬಿನ್ ಬಸವಯ್ಯ ಶ್ರೀಕಂಠಯ್ಯ ಬಿನ್ ಉಗ್ರಯ್ಯ ಬಸವಯ್ಯ, ಶ್ರೀಕಂಠಯ್ಯ, ಮಹಾಲಿಂಗಪ್ಪ 50/3 ಖುಷ್ಕಿ 51 ಕೋಡಿ ಹಳ್ಳಿ ಗಡಿ 50/2 ಉಳಿಕೆ 0ಚ30 1ಚ12
17. ಕೆಂಪಯ್ಯ ಬಿನ್ ಕರಿಯಣ್ಣ, ಚಿಕ್ಕೇಗೌಡ ಬಿನ್ ದೊಡ್ಡಮುನಿಯಪ್ಪ, ಚಿಕ್ಕಮುನಿಯಪ್ಪ ಬಿನ್ ಕೆಂಪಯ್ಯ, ಚಿಕ್ಕಮುನಿಯಪ್ಪ ಬಿನ್ ಕೆಂಪೇಗೌಡ ಕೆಂಪಯ್ಯ, ಚಿಕ್ಕೇಗೌಡ, ಚಿಕ್ಕಮುನಿಯಪ್ಪ 51 ಖುಷ್ಕಿ 45 50/3 ಉಳಿಕೆ ಉಳಿಕೆ 1ಚ00 1ಚ40
18. ರಂಗರಾಮೇಗೌಡ ಬಿನ್ ಮರಿಯಪ್ಪಗೌಡ ರಂಗರಾಮೇಗೌಡ, ಗೌರಮ್ಮ 58 ಖುಷ್ಕಿ ಉಳಿಕೆ 57/20 2/3 ದಾರಿ 0ಚ02 1/2 0ಚ27
19. ಕಾಳಚನ್ನಯ್ಯ ಹೆಂಡತಿ ಲಕ್ಷ್ಮಮ್ಮ, ತಿಮ್ಮಮ್ಮ, ಶಿವಮ್ಮ, ರೇವಮ್ಮ ಕೋಂ ಕೆಂಪಲಿಂಗಯ್ಯ, ನರಸೇಗೌಡ ಬಿನ್ ನಂಜಯ್ಯ, ಬ ಟ್ಟಯ್ಯ ಬಿನ್ ನಂಜಯ್ಯ, ರತ್ನಮ್ಮ ಕೋಂ ೆ ಗೋವಿಂದಯ್ಯ, ರೇವಮ್ಮ ಕೆಂಪಯ್ಯ, ರತ್ನಮ್ಮ, ಶಿವಮ್ಮ, ನರಸೇಗೌಡ, ಬೆಟ್ಟಯ್ಯ, ನರಸೇಗೌಡ, ರೇವಮ್ಮ 45 ಖುಷ್ಕಿ 58 51 ಉಳಿಕೆ ಉಳಿಕೆ 0ಚ21 0ಚ68
20. ರಂಗರಾಮೇಗೌಡ ಬಿನ್ ಮರಿಯಪ್ಪಗೌಡ, ಗೌರಮ್ಮ ಬಿನ್ ಮರಿಯಪ್ಪಗೌಡ ರಂಗರಾಮೇಗೌಡ, ಗೌರಮ್ಮ 11 ಖುಷ್ಕಿ 12/1 ಚ ಉಳಿಕೆ ಈ ಹಿಂದೆ ಬ ೂ ಸ್ವಾಧೀನವಾದ ಪ್ರದೇಶ 0ಚ04 0ಚ20
ಒಟ್ಟು 2ಃ17 1/2 3ಃ67
ಗ್ರಾಮ: 5. ಕಾಳೇನಹಳ್ಳಿ
21. ಲಕ್ಕಮ್ಮ ಕೋಂ ಗೋವಿಂದಯ್ಯ ಲಕ್ಕಮ್ಮ 193/3 ಖುಷ್ಕಿ 193/2 13/2 ನಾೆ 193/2 0ಚ04 0ಚ10
ಒಟ್ಟು 0ಃ04 0ಃ10
ಗ್ರಾಮ: 6. ಕೊಮ್ಮನಹಳ್ಳಿ
22. ವೆಂಕಟಾಚಲಯ್ಯ ಬಿನ್ ದಾಸಪ್ಪ, ಕರಿಯಪ್ಪ ಬಿನ್ ವೆಂಕಟಯ್ಯ ವೆಂಕಟಾಚಲಯ್ಯ, ಕರಿಯಪ್ಪ 5/1ಎ ಖುಷ್ಕಿ ಕಾಲುವೆ 6/1 ಚ 5/2 0ಚ10 0ಚ71
23. ಜಿ. ಜಯಣ್ಣ ಬಿನ್ ಕೆ.ಬಿ. ಚನ್ನಬಸವಯ್ಯ, ತಿಮ್ಮಕ್ಕ ಕೋಂ ತಿರುಮಲಯ್ಯ ತಿಮ್ಮಕ್ಕ 6/1ಬಿ 6/1ಎ3 ಖುಷ್ಕಿ ಖುಷ್ಕಿ 5/1ಎ 6/1ಎ3 6/1ಬಿ 07 ರಾಂಪುರ ಗಡಿ ಉಳಿಕೆ 6/1ಎಸಿ ಉಳಿಕೆ 0ಚ02 3/4 0ಚ02 3/4 0ಚ08 0ಚ08
24. 1ನೇ ವೆಂಕಟಾಚಲಯ್ಯ ಬಿನ್ ಹುಚ್ಚಪ್ಪ, ದಾಸಪ್ಪ ಬಿನ್ ಹುಚ್ಚಪ್ಪ, ಕರಿಯಪ್ಪ ಬಿನ್ ಹುಚ್ಚಪ್ಪ 1ನೇ ವೆಂಕಟಾಚಲಯ್ಯ, 2ನೇ ದಾಸಪ್ಪ, 3ನೇ ಕರಿಯಪ್ಪ 7 ಖುಷ್ಕಿ 6/1 8 ಉಳಿಕೆ 0ಚ04 1/2 0ಚ16
25. ವೆಂಕಟಗಿರಿಯಪ್ಪ ಬಿನ್ ವೆಂಕಟರಾಮಯ್ಯ, ಕೆ.ಟಿ. ಗೌರಮ್ಮ ಕೋಂ ಗಣೇಶ್, ಕೆ.ಟಿ.ಲಕ್ಷ್ಮೀನಾರಾಯಣ ಬಿನ್ ತಿರುಮಲಯ್ಯ ವೆಂಕಟಗಿರಿಯಪ್ಪ, ಕೆ.ಟಿ. ಗೌರಮ್ಮ, ಕೆ.ಟಿ. ಲಕ್ಷ್ಮೀನಾರಾಯಣ 8 ಖುಷ್ಕಿ 9 7 ರಾಂಪುರ ಗಡಿ 8ರ ಉಳಿಕೆ 0ಚ07 1/2 0ಚ26
26. ಕೆ.ಟಿ. ಲಕ್ಷ್ಮೀನಾರಾಯಣ ಬಿನ್ ತಿರುಮಲಯ್ಯ ಕೆ.ಟಿ. ಲಕ್ಷ್ಮೀನಾರಾಯಣ 9 ಖುಷ್ಕಿ 9 7 ರಾಂಪುರ ಗಡಿ 9ರ ಉಳಿಕೆ 0ಚ06 1/2 0ಚ24
ಒಟ್ಟು 0ಃ34 1ಃ53
ಗ್ರಾಮ: 7. ಜನಕದೇವನಹಳ್ಳಿ
27. ಜ ೆ.ಬಿ. ನಂಜಪ್ಪ ಬಿನ್ ಬಸವಣ್ಣ, ಕಮಲಮ್ಮ ಕೋಂ ಜೆ.ಬಿ. ನಂಜಪ್ಪ ಜ ೆ.ಬಿ.ನಂಜಪ್ಪ, ಕಮಲಮ್ಮ 25 ಖುಷ್ಕಿ 25 25 25 15/1 0ಚ14 0ಚ49
ಒಟ್ಟು 0ಃ14 0ಃ49
ಗ್ರಾಮ: 8. ಬ್ಯಾಡಗೆರೆ
28. ಕಾಳಯ್ಯ ಬಿನ್ ಬೋರಯ್ಯ ಕಾಳಲಿಂಗೇಗೌಡ, ಶ್ರೀಕಂಠೇಗೌಡ, ಗಂಗಾಧರಗೌಡ, ಪರಮೇಶ್, ಲಕ್ಷ್ಮೀದೇವಮ್ಮ ಕಾಳಯ್ಯ, ಕಾಳಲಿಂಗೇಗೌಡ, ಶ್ರೀಕಂಠೇಗೌಡ, ಗಂಗಾಧರಗೌಡ, ಪರಮೇಶ್, ಲಕ್ಷ್ಮೀದೇವಮ್ಮ 99 ಖುಷ್ಕಿ ನಾೆ 105/2 101 99 0ಚ02 0ಚ07
ಒಟ್ಟು 0ಃ02 0ಃ07
ಕ್ರ.ಸಂ. ಗ್ರಾಮದ ಹೆಸರು ಖುಷ್ಕಿ ಒಟ್ಟು
1. ಯಲಚಿಹಳ್ಳಿ 2ಚ03 2ಚ03
2. ಬುಕ್ಕಸಾಗರ 0ಚ17 1/2 0ಚ17 1/2
3. ವಿ. ಕೋಡಿಹಳ್ಳಿ 0ಚ27 0ಚ27
4. ಕೆಂಚವೀರನಹಳ್ಳಿ 2ಚ17 1/2 2ಚ17 1/2
5. ಕಾಳೇನಹಳ್ಳಿ 0ಚ04 0ಚ04
ಕ್ರ.ಸಂ. ಗ್ರಾಮದ ಹೆಸರು ಖುಷ್ಕಿ ಒಟ್ಟು
6. ಕೊಮ್ಮನಹಳ್ಳಿ 0ಚ34 0ಚ34
7. ಜನಕದೇವನಹಳ್ಳಿ 0ಚ14 0ಚ14
8. ಬ್ಯಾಡಗೆರೆ 0ಚ02 0ಚ02
ಒಟ್ಟು 6ಃ39 6ಃ39
ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೪, ೨೦೧೧ ೨೫೧ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೪, ೨೦೧೧ ಭಾಗ-೬ ೨೫೨ ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೪, ೨೦೧೧ ೨೫೩ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೪, ೨೦೧೧ ಭಾಗ-೬ ೨೫೪ ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೪, ೨೦೧೧ ೨೫೫

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವೆಂಕಟೇಶಮೂರ್ತಿ,

ಪಿ.ಆರ್.468

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ, (ಭೂಸ್ವಾಧೀನ-2 ಮತ್ತು ಪುನರ್ವಸತಿ)

ಕಂದಾಯ ಸಚಿವಾಲಯ ಭೂ ಸ್ವಾಧೀನ ಕಾಯಿದೆಯ ಕಲಂ-6(1)ನೇ ಪ್ರಕರಣದ ಮೇರೆಗೆ ಘೋಷಣೆ ಕ್ರಮಾಂಕ:ಕಂಇ:53:ಭೂಸ್ವಾಚ:2010, ದಿನಾಂಕ:28ನೇ ಫೆಬ್ರವರಿ, 2011 ಮುಂದಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಜಮೀನು ಲಿಂಗಾಪುರ ಗ್ರಾಮದಿಂದ ಗಿರಿಯಾಪುರ ಗ್ರಾಮಕ್ಕೆ ಹೋಗುವ ರಸ್ತೆಯ ಉದ್ದೇಶಕ್ಕೆ ಅಗತ್ಯವಾಗಿದೆಯೆಂದು ದಾವಣಗೆರೆ ಜಿಲ್ಲೆ, ಜಿಲ್ಲಾಧಿಕಾರಿಗಳವರ ಪತ್ರದ ಸಂಖ್ಯೆ: ಎಲ್ಎಕ್ಯೂ.ಸಿಆರ್87/09-10, ದಿನಾಂಕ:23.04.2010ರ ಅಧಿಸೂಚನೆಯಲ್ಲಿ ಅಧಿಸೂಚಿಸಲಾಗಿದ್ದುದರಿಂದ

ಮತ್ತು ಕರ್ನಾಟಕ ಕಾಯ್ದೆ 33:1991ರನ್ವಯ ತಿದ್ದುಪಡಿಯಾದ ಭೂ ಅರ್ಜನೆ ಅಧಿನಿಯಮ 1894 (ಕೇಂದ್ರ ಅಧಿನಿಯಮ ಸಂಖ್ಯೆ 1894ರ 1) 5-ಎ ಪ್ರಕರಣದ (2)ನೇ ಉಪ ಪ್ರಕರಣದ ಮತ್ತು 6(1-ಎ) ಪ್ರಕರಣದ ಮೇರೆಗೆ ಜಿಲ್ಲಾಧಿಕಾರಿಯವರು ನೀಡಿರುವ ವರದಿಯನ್ನು ಪರಿಶೀಲಿಸಿದ ನಂತರ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ ಸದರಿ ಭೂಮಿಗಳನ್ನು ಅರ್ಜನೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿರುವುದರಿಂದ:

ಮೇಲೆ ತಿಳಿಸಿದ ಉದ್ದೇಶಕ್ಕಾಗಿ ಭೂಮಿಗಳು ಅಗತ್ಯವಾಗಿದೆ ಎಂದು ಸದರಿ ಅಧಿನಿಯಮದ 6ನೇ ಪ್ರಕರಣದ ಮೇರೆಗೆ ಈ ಮೂಲಕ ಘೋಷಿಸಲಾಗಿದೆ.

ಉಪವಿಭಾಗಾಧಿಕಾರಿಗಳು, ದಾವಣಗೆರೆ ಉಪವಿಭಾಗ, ದಾವಣಗೆರೆ ಹಾಗೂ ಭೂ ಸ್ವಾಧೀನಾಧಿಕಾರಿಗಳು, ದಾವಣಗೆರೆ ಇವರನ್ನು ಸದರಿ ಜಮೀನುಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಯವರ ಪ್ರಶಾಸನ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಸದರಿ ಭೂ ಅರ್ಜನೆ ಅಧಿನಿಯಮದ 3ನೇ ಪ್ರಕರಣದ (ಸಿ) ಖಂಡದ ಮೇರೆಗೆ ಈ ಮೂಲಕ ನೇಮಕ ಮಾಡಲಾಗಿದೆ. ಹಾಗೂ ಸದರಿ ಭೂಮಿಯ ಅರ್ಜನೆಗೆ ಸಂಬಂಧಿಸಿದ ಆದೇಶವನ್ನು ಪಡೆದುಕೊಳ್ಳಲು ಸದರಿ ಅಧಿನಿಯಮದ 7ನೇ ಪ್ರಕರಣದ ಮೇರೆಗೆ ನಿರ್ದೇಶನ ನೀಡಲಾಗಿದೆ.

ಸದರಿ ಜಮೀನಿನ ನಕ್ಷೆಯನ್ನು ಉಪವಿಭಾಗಾಧಿಕಾರಿಗಳು ಹಾಗೂ ಭೂಸ್ವಾಧೀನಾಧಿಕಾರಿಗಳು, ದಾವಣಗೆರೆ ಉಪವಿಭಾಗ, ದಾವಣಗೆರೆ ಇವರ ಕಾರ್ಯಾಲಯದಲ್ಲಿ ಪರಿಶೀಲನೆಗಾಗಿ ಇಡಲಾಗಿದೆ.

ಕ್ರ. ಸ ಂ. ಖಾತೆದಾರರ ಹೆಸರು ಅನುಭವದಾರರ ಹೆಸರು ರಿ.ಸ.ನಂ. ತ ರಹೆ ಚಕ್ಕುಬಂದಿ ಬೇಕಾಗುವ ಜಮೀನಿನ ಅಂದಾಜು
ಪ ೂರ್ವ ಸ .ನಂ. ಪ ಶ್ಚಿಮ ಸ .ನಂ. ಉತ್ತರ ಸ .ನಂ. ದ ಕ್ಷಿಣ ಸ .ನಂ. ವಿಸ್ತೀರ್ಣ ಎಃಗುಂ ಆಕಾರ ರ ೂ.ಪೈ.
1 2 3 4 5 6 7 8 9 10 11
1. ಬಿ ೕಮಪ್ಪ ಬಿನ್ ರಾಮಪ್ಪ ಬಿ ೕಮಪ್ಪ ಬಿನ್ ರಾಮಪ್ಪ 71/ಪಿ4 ಖುಷ್ಕಿ 57 ರಸ್ತೆ ಮತ್ತು ಗ್ರಾಮಠಾಣ 71/3 70 0ಚ15 0ಚ39

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವೆಂಕಟೇಶಮೂರ್ತಿ,

ಪಿ.ಆರ್.75

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ, (ಭೂಸ್ವಾಧೀನ-2 ಮತ್ತು ಪುನರ್ವಸತಿ)ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೨೪, ೨೦೧೧ ಭಾಗ-೬ ೨೫೬

ಜಿಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಜಿಲ್ಲೆ, ದಾವಣಗೆರೆ

ಭೂ ಅರ್ಜನೆ ಅಧಿನಿಯಮ 4(1)ನೇ ಪ್ರಕರಣದ ಮೇರೆಗಿನ ಅಧಿಸೂಚನೆ

ಸಂಖ್ಯೆ: ಎಲ್ಎಕ್ಯೂ:ಸಿಆರ್:103/09-10, ದಿನಾಂಕ:4ನೇ ಮಾರ್ಚ್, 2011

ಇದರ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಭೂಮಿಗಳು ಸಾರ್ವಜನಿಕ ಉದ್ದೇಶಕ್ಕಾಗಿ ಎಂದರೆ: ಸಾರ್ವಜನಿಕ ರಸ್ತೆಯ ಸಲುವಾಗಿ ಅಗತ್ಯವಾಗಿದೆಯೆಂದು ಕರ್ನಾಟಕ ಸರ್ಕಾರಕ್ಕೆ ಕಂಡುಬಂದಿರುವುದರಿಂದ ಕರ್ನಾಟಕ ಅಧಿನಿಯಮದ 1961ರ 17ರ ಮೂಲಕ ತಿದ್ದುಪಡಿಯಾದ ಭೂ ಅರ್ಜನೆ ಅಧಿನಿಯಮ 1894 (ಕೇಂದ್ರ ಅಧಿನಿಯಮ ಸಂಖ್ಯೆ: 1894ರ ನೇ ಪ್ರಕರಣದ (1) ಉಪಪ್ರಕರಣದ ಉಪಬಂಧಗಳ ಅನುಸಾರವಾಗಿ, ಅದಕ್ಕೆ ಸಂಬಂಧಪಟ್ಟ ಎಲ್ಲರಿಗೂ ಆ ಬಗ್ಗೆ ಈ ಮೂಲಕ ನೋಟೀಸನ್ನು ಕೊಡಲಾಗಿದೆ. ಹಾಗೂ ಕರ್ನಾಟಕ ಸರ್ಕಾರವು ಅಧಿನಿಯಮದ 4(2)ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಲು ವಿಶೇಷ ಭೂ ಅರ್ಜನೆ ಅಧಿಕಾರಿ ಅವರ ಸಿಬ್ಬಂದಿ ಹಾಗೂ ಕೆಲಸಗಾರರಿಗೆ ಈ ಮೂಲಕ ಅಧಿಕಾರ ನೀಡುತ್ತದೆ.

ಸದರಿ ಅಧಿನಿಯಮದ 3(ಸಿ) ಪ್ರಕರಣದ ಮೇರೆಗೆ ಕರ್ನಾಟಕ ಅಧಿನಿಯಮದ 5ಎ ಪ್ರಕರಣದ ಮೇರೆಗೆ ಜಿಲ್ಲಾಧಿಕಾರಿಯವರ ಪ್ರಕಾರ್ಯಗಳನ್ನು ನಿರ್ವಹಿಸಲು ಉಪವಿಭಾಗಾಧಿಕಾರಿ, ದಾವಣಗೆರೆ ಉಪವಿಭಾಗ, ಇವರನ್ನು ನೇಮಕ ಮಾಡಿದೆ.

ಭೂಮಿಗಳಲ್ಲಿ ಹಿತಾಸಕ್ತಿ ಹೊಂದಿರುವ ಯಾವುದೇ ವ್ಯಕ್ತಿಯು ತನ್ನ ಆಕ್ಷೇಪಣೆಗಳು ಯಾವುದಾದರೂ ಇದ್ದರೆ ಅವುಗಳನ್ನು ಮೂವತ್ತು ದಿವಸಗಳೊಳಗಾಗಿ ಅಥವಾ ಅದಕ್ಕೆ ಮುಂದೆ ಕರ್ನಾಟಕ ಅಧಿನಿಯಮ 1961ರ 17ರ ಮೂಲಕ ತಿದ್ದುಪಡಿಯಾದ ಭೂ ಅರ್ಜನೆ ಅಧಿನಿಯಮ 1894 3(ಸಿ) ಪ್ರಕರಣದ ಮೇರೆಗೆ ಜಿಲ್ಲಾಧಿಕಾರಿಯವರ ಪ್ರಕಾರ್ಯಗಳನ್ನು ನಿರ್ವಹಿಸಲು ನೇಮಕವಾದ ಉಪವಿಭಾಗಾಧಿಕಾರಿ ಹಾಗೂ ಭೂ ಸ್ವಾಧೀನಾಧಿಕಾರಿ, ದಾವಣಗೆರೆ ಉಪವಿಭಾಗ ಇವರಿಗೆ ಲಿಖಿತ ಮೂಲಕ ಸಲ್ಲಿಸಬಹುದು.

ಸದರಿ ಭೂ ಅರ್ಜನೆ ಉದ್ದೇಶಕ್ಕಾಗಿ ಸದರಿ ಭೂಮಿಗಳ ಮೇಲೆ ನಿಯೋಜಿತರಾದ ಯಾವುದೇ ಮೋಜಿಣಿದಾರರ ಅಥವಾ ಇತರ ವ್ಯಕ್ತಿಗಳಿಗೆ ಅಡ್ಡಿಯನ್ನುಂಟು ಮಾಡಬಾರದೆಂದು ಅಥವಾ ಅವರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಸದರಿ ಭೂಮಿಗಳಲ್ಲಿ ಹಿತಾಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೆ ಈ ಮೂಲಕ ಎಚ್ಚರಿಕೆ ನೀಡಲಾಗಿದೆ. ಈ ಅಧಿಸೂಚನೆಯು ಪ್ರಕಟವಾದ ದಿನಾಂಕದ ನಂತರ ಜಿಲ್ಲಾಧಿಕಾರಿಗಳು, ದಾವಣಗೆರೆ ಜಿಲ್ಲೆ, ದಾವಣಗೆರೆ ಇವರ ಅನುಮತಿ ಇಲ್ಲದೇ ಮಾರಾಟ, ಗುತ್ತಿಗೆ, ಅಡಮಾನ, ವಿನಿಮಯದ ಮೂಲಕ ಸದರಿ ಭೂಮಿಗಳ ವಿಲೇಗಾಗಿ ಮಾಡಿಕೊಂಡ ಯಾವುದೇ ಕರಾರುಗಳನ್ನು ಅಥವಾ ಅದರಲ್ಲಿ ಮಾಡಲಾದ ವೆಚ್ಚ ಅಥವಾ ಅಭಿವೃದ್ಧಿಗಳನ್ನು ಅಂತಿಮವಾಗಿ ಭೂ ಅರ್ಜನೆ ಮಾಡಿಕೊಳ್ಳಲಾಗುವ ಸದರಿ ಭೂಮಿಗಳ ಅಂತಹ ಭಾಗಗಳಿಗೆ ಪರಿಹಾರಕ್ಕಾಗಿ ನಿರ್ಧರಣೆ ಮಾಡುವ ಅಧಿಕಾರಿಯ ಸದರಿ ಅಧಿನಿಯಮದ (ಏಳನೇ ಖಂಡದ) 2ನೇ ಪ್ರಕರಣದ ಮೇರೆಗೆ ಗಣನೆಗೆ ತೆಗೆದುಕೊಳ್ಳಬಾರದು.

ಉಪವಿಭಾಗಾಧಿಕಾರಿ ಹಾಗೂ ಭೂ ಸ್ವಾಧೀನಾಧಿಕಾರಿ, ದಾವಣಗೆರೆ ಇವರ ಕಛೇರಿಯಲ್ಲಿ ಭೂಮಿಗಳ ಸ್ಥೂಲ ನಕಾಶೆಯನ್ನು ಇಡಲಾಗಿದೆ.

ಅನುಸೂಚಿ

ಕ್ರ. ಸ ಂ. ವಿವರಣೆಯೊಂದಿಗೆ ಕ್ರ.ಸಂ. ಅಥವಾ ನಿವೇಶನ ಸ ಂ. ಖಾತೆದಾರರ: ಅನುಭವದಾರರ ಅಥವಾ ಗೇಣಿದಾರರ: ಅಥವಾ ಹಿತಾಸಕ್ತಿ ಹೊಂದಿರುವ ಇತರೆ ವ್ಯಕ್ತಿಯ ಹೆಸರು ಸ .ನಂ. ತ ರಹೆ ಚಕ್ಕುಬಂದಿ ಅಗತ್ಯವಾದ ಅಂದಾಜು ವಿಸ್ತೀರ್ಣ ಎಃಗುಂ ಎ ರಾ
ಪ ೂರ್ವ ಸ .ನಂ. ಪ ಶ್ಚಿಮ ಸ .ನಂ. ಉತ್ತರ ಸ .ನಂ. ದ ಕ್ಷಿಣ ಸ .ನಂ.
1 2 3 4 5 6 7 8 9 10 11
1. ಹಾಲಪ್ಪ ಬಿನ್ ಬಸಪ್ಪ ಯರೇಹಳ್ಳಿ 26/1 ಖುಷ್ಕಿ 38 26/1 23, 24, 25, 27 26 0ಚ23
2. ಹಾಲಪ್ಪ ಬಿನ್ ಬಸಪ್ಪ ಯರೇಹಳ್ಳಿ 38 ಖುಷ್ಕಿ 30 26/1 27, 28 38 0ಚ07
ಒಟ್ಟು ವಿಸ್ತೀರ್ಣ 0ಃ30

ಜಿಲ್ಲಾಧಿಕಾರಿಗಳು, ಪಿ.ಆರ್.84

ದಾವಣಗೆರೆ ಜಿಲ್ಲೆ, ದಾವಣಗೆರೆ.

Cite this issue. Karnataka Gazette, Government of Karnataka, 24 March 2011. Indian Gazettes, https://egazette.servantsofknowledge.in/details/in.gazette.karnataka_new.2011-03-24.Part-6/. Archive identifier in.gazette.karnataka_new.2011-03-24.Part-6.