Servants of Knowledge
Karnataka Gazette · Government of Karnataka

Karnataka Gazette, Part Part-2, 28 April 2011

Published 28 April 2011

Part
Part-2
Identifier
in.gazette.karnataka_new.2011-04-28.Part-2
Languages
English, Kannada
Published at
Original source ↗

click here for IIIF manifest

KA/ BG-GPO / 2515 / WPP-47 / 2009-2011

ಸಂಪುಟ ೧೪೬ ಬೆಂಗಳೂರು, ಗುರುವಾರ, ಏಪ್ರಿಲ್ ೨೮, ೨೦೧೧ (ವೈಶಾಖ ೮, ಶಕ ವರ್ಷ ೧೯೩೩) ಸಂಚಿಕೆ ೧೭

ಭಾಗ – ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು,

ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಸೂಚನೆಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಕುಕ 16 ಎಂಎಸ್ಎಸ್2011, ಬೆಂಗಳೂರು, ದಿನಾಂಕ: 19ನೇ ಮಾರ್ಚ್, 2011

ಭಾಗ-1

2011ನೇ ಕ್ಯಾಲೆಂಡರ್ ವರ್ಷಕ್ಕೆ 60 ವರ್ಷಗಳ ವಯೋಮಿತಿ ಪೂರ್ಣಗೊಳ್ಳುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗೆ ಸೇರಿದ ಈ ಕೆಳಕಂಡ ಪತ್ರಾಂಕಿತ ವೈದ್ಯಾಧಿಕಾರಿಗಳನ್ನು ಅವರುಗಳ ಹೆಸರಿನ ಮುಂದೆ ತೋರಿಸಿರುವ ದಿನಾಂಕದಿಂದ ವಯೋನಿವೃತ್ತಿ ಹೊಂದಲು, ಅವರುಗಳಿಂದ ಸರ್ಕಾರಕ್ಕೆ ಬರಬೇಕಾದ ಯಾವುದೇ ರೀತಿಯ ಬಾಕಿ ಏನಾದರೂ ಇದ್ದಲ್ಲಿ ಸದರಿಯವರ ನಿವೃತ್ತಿ ಉಪದಾನಗಳಿಂದ ಮುರಿದುಕೊಳ್ಳುವ

ಕ್ರ. ಸಂ. ವೈದ್ಯಾಧಿಕಾರಿಗಳ ಹೆಸರು ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ಜನ್ಮ ದಿನಾಂಕ ವಯೋನಿವೃತ್ತಿ ಹೊಂದಲಿರುವ ದಿನಾಂಕ
(1) (2) (3) (4)
1. ಡಾ: ಶ್ರೀಧರ್ ಮೂರ್ತಿ ಆರ್.ವಿ., ಆರ್.ಸಿ.ಹೆಚ್. ಅಧಿಕಾರಿಗಳು, ಜ್ಲಿಾ ಆಕುಕ ಕಛೇರಿ, ಬೆಂಗಳೂರು (ಗ್ರಾ), ಬೆಂಗಳೂರು. 12/01/1951 31/01/2011
2. ಡಾ: ಅಶೋಕ್ ಟಿ. ಅಂಬುರೆ, ಸಾರ್ವಜನಿಕ ಆಸ್ಪತ್ರೆ, ಜೀವರ್ಗಿ, ಗುಲ್ಬರ್ಗಾ ಜ್ಲಿೆ. 13/01/1951 31/01/2011
3. ಡಾ: ಚಂದ್ರಶೇಖರ್ ನಾಯಕ್ ಕೆ., ನಿರ್ದೇಶಕರು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕ್ಯಾಣ ಸಂಸ್ಥೆ, ಬೆಂಗಳೂರು 15/01/1951 31/01/2011
4. ಡಾ: ಪಾಟೀ್ ಪಿ.ಎ., ವೈದ್ಯಾಧಿಕಾರಿಗಳು, ಪ್ರಾ.ಆ.ಕೇಂದ್ರ, ಅಕ್ಕೋಳ, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜ್ಲಿೆ. 17/01/1951 31/01/2011
5. ಡಾ: ಹನುಮಪ್ಪ ಬೋವಿ, ಕ್ಠುರೋಗ ನಿಯಂತ್ರಣಾಧಿಕಾರಿ, ರಾಯಚೂರು. 18/01/1951 31/01/2011
6. ಡಾ: ರಾಮೇಗೌಡ ಆರ್.ಬಿ., ಹಿರಿಯ ತಜ್ಞರು, ಪಿ.ಕೆ.ಟಿ.ಬಿ. ಮತ್ತು ಸಿ.ಡಿ. ಆಸ್ಪತ್ರೆ, ಮೈಸೂರು 24/01/1951 31/01/2011
7. ಡಾ: ಪ್ರಹ್ಲಾದ ಮೂರ್ತಿ, ಕಿಮ್ಸ್, ಹುಬ್ಬಳ್ಳಿ 06/02/1951 28/02/2011
8. ಡಾ: ಕೆ.ವಿ. ಅಚ್ಯುತ, ಜ್ಲಿಾ ಆಸ್ಪತ್ರೆ, ಧಾರವಾಡ 09/02/1951 28/02/2011
9. ಡಾ: ಮಹಲಿಂಗಪ್ಪ ಸಿ. ವೈದ್ಯಾಧಿಕಾರಿಗಳು, ಪ್ರಾ.ಆ.ಕೇಂದ್ರ, ಶಿವನಿ, ಚಿಕ್ಕಮಗಳೂರು ಜ್ಲಿೆ. 12/02/1951 28/02/2011

(೨೦೯)

ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೮, ೨೦೧೧ ಭಾಗ-೨ ೨೧೦
10. ಡಾ: ಶ್ರೀಕಾಂತ್ ರಾಮಚಂದ್ರ ಗಾರ್ಗಿ, ಉಪನಿರ್ದೇಶಕರು, ರಾಜ್ಯ ಕುಟುಂಬ ಕ್ಯಾಣ ಸಂಸ್ಥೆ, ಬೆಂಗಳೂರು 21/02/1951 28/02/2011
11. ಡಾ: ಎಂ.ಎಸ್. ಕೆಂಪೇಗೌಡ, ರೆಸಿಡೆಂಟ್ ಎಂ.ಎಂ.ಸಿ.ಆರ್.ಐ., ಮೈಸೂರು. 02/03/1951 31/03/2011
12. ಡಾ: ಕರಣಪ್ಪ ಬಂಗಾರಿ, ಸಹ ಪ್ರಾಧ್ಯಾಪಕರು, ಎಂ.ಎಂ.ಸಿ.ಆರ್.ಐ., ಮೈಸೂರು. 03/03/1951 31/03/2011
13. ಡಾ: ಎಂ. ಸುಖರಾಜ್, ಪ್ರಾಧ್ಯಾಪಕರು, ಎಂ.ಎಂ.ಸಿ.ಆರ್.ಐ., ಮೈಸೂರು. 04/03/1951 31/03/2011
14. ಡಾ: ಶಿವರಾಂ. ಬಿ.ಟಿ., ಜ್ಲಿಾ ಶಸ್ತ್ರ ಚಿಕಿತ್ಸಕರು, ಜ್ಲಿಾ ಆಸ್ಪತ್ರೆ, ಚಾಮರಾಜನಗರ. 04/03/1951 31/03/2011
15. ಡಾ: ಬಸವರಾಜ್ ಬಿ. ಅಟ್ಲಾಪುರೆ, ಹಿರಿಯ ತಜ್ಞರು, ಜ್ಲಿಾ ಆಸ್ಪತ್ರೆ, ಚಾಮರಾಜನಗರ. 05/03/1951 31/03/2011
16. ಡಾ: ವಿಮಾಬಾಯಿ ಡಿ, ಹಿರಿಯ ತಜ್ಞರು, ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ. 08/03/1951 31/03/2011
17. ಡಾ: ಬಿ.ಬಿ. ಬೇಲೂರು, ತಾಲ್ಲೂಕು ಆರೋಗ್ಯಾಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಹುಬ್ಬಳ್ಳಿ. 10/03/1951 31/03/2011
18. ಡಾ: ಹಳ್ಳಿಕೇರಿ ಬಿ.ಕೆ, ಹಿರಿಯ ತಜ್ಞರು, ಕ್ಠುರೋಗ ಆಸ್ಪತ್ರೆ, ಮಾಗಡಿ ರಸ್ತೆ, ಬೆಂಗಳೂರು 31/03/1951 31/03/2011
19. ಡಾ: ಶಿವಶಂಕರಯ್ಯ ಎಸ್.ಎಂ, ಪ್ರಾಧ್ಯಾಪಕರು, ಎಂ.ಎಂ.ಸಿ.ಆರ್.ಐ., ಮೈಸೂರು. 06/04/1951 30/04/2011
20. ಡಾ: ಅರುಣಾಚಲಯ್ಯ ಎಸ್.ಎಂ., ಜ್ಲಿಾ ಆಸ್ಪತ್ರೆ, ತುಮಕೂರು 09/04/1951 30/04/2011
21. ಡಾ: ನಟರಾಜ್ ಟಿ.ಎಂ, ಜ್ಲಿಾ ಶಸ್ತ್ರ ಚಿಕಿತ್ಸಕರು, ಜ್ಲಿಾ ಆಸ್ಪತ್ರೆ, ರಾಯಚೂರು 15/04/1951 30/04/2011
22. ಡಾ: ಚಂದ್ರಕಾಂತ ಖೇಡೆ, ಹಿರಿಯ ತಜ್ಞರು, ಸಾ.ಆಸ್ಪತ್ರೆ, ಬಸವಕ್ಯಾಣ, ಬೀದರ್ ಜ್ಲಿೆ. 03/05/1951 31/05/2011
23. ಡಾ: ಗಿರಿಜ ಎನ್.ಎಸ್., ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಕನಕಪುರ 04/05/1951 31/05/2011
24. ಡಾ: ಈರಣ್ಣ ವಾಲೀಕರ್, ಹಿರಿಯ ತಜ್ಞರು, ಜ್ಲಿಾ ಆಸ್ಪತ್ರೆ, ಗುಲ್ಬರ್ಗಾ 05/05/1951 31/05/2011
25. ಡಾ: ಪಿ.ಬಿ. ಹಿರೇಮಠ್, ವೈದ್ಯಾಧಿಕಾರಿಗಳು, ಸ.ಆ.ಕೇಂದ್ರ, ಅರಕೇರ, ದೇವದುರ್ಗ ತಾಲ್ಲೂಕು, ರಾಯಚೂರು ಜ್ಲಿೆ. 08/05/1951 31/05/2011
26. ಡಾ: ಎಸ್. ಪ್ರಕಾಶ್, ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕ್ಯಾಣ ತರಬೇತಿ ಸಂಸ್ಥೆ, ಬೆಂಗಳೂರು 10/05/1951 31/05/2011
27. ಡಾ: ವಿಶ್ವಾರಾಧ್ಯ ಎಂ., ಅಧೀಕ್ಷಕರು, ಕೆ.ಸಿ.ಜನರ್ ಆಸ್ಪತ್ರೆ, ಮ್ಲೇಶ್ವರಂ, ಬೆಂಗಳೂರು 15/05/1951 31/05/2011
28. ಡಾ: ಬೈರಾರೆಡ್ಡಿ ಬಿ.ಎನ್. ಜ್ಲಿಾ ಆರೋಗ್ಯ ಮತ್ತು ಕುಟುಂಬ ಕ್ಯಾಣಾಧಿಕಾರಿಗಳು, ಚಿಕ್ಕಬಳ್ಳಾಪುರ. 16/05/1951 31/05/2011
29. ಡಾ: ಸುಂದರ್ ಕುಮಾರ್ ಸಿ., ಸಮುದಾಯ ಆರೋಗ್ಯ ಕೇಂದ್ರ, ಹಾರೋಹಳ್ಳಿ, ಕನಕಪುರ ತಾಲ್ಲೂಕು, ರಾಮನಗರ ಜ್ಲಿೆ. 25/05/1951 31/05/2011
30. ಡಾ: ಅನಿಸೂರ್ ರೆಹಮಾನ್, ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಕೆ.ಆರ್.ನಗರ, ಮೈಸೂರು ಜ್ಲಿೆ. 26/05/1951 31/05/2011
31. ಡಾ: ದೊಡ್ಡವಾಡಿ ಜಿ.ವಿ., ಜ್ಲಿಾ ಆಸ್ಪತ್ರೆ, ಬೆಳಗಾವಿ. 01/06/1951 31/05/2011
32. ಡಾ: ಶೇಖ ಎಸ್.ಡಿ., ಸಾರ್ವಜನಿಕ ಆಸ್ಪತ್ರೆ, ದಾಂಡೇಲಿ, ಉತ್ತರ ಕನ್ನಡ ಜ್ಲಿೆ. 01/06/1951 31/05/2011
33. ಡಾ: ಎಸ್.ಬಿ.ಹಿರೇಹೊಳಿ, ಜ್ಲಿಾ ಕ್ಠುರೋಗ ನಿಯಂತ್ರಣಾಧಿಕಾರಿಗಳು, ಗದಗ 01/06/1951 31/05/2011
34. ಡಾ: ಟಿ.ಸಿ. ರುದ್ರಪ್ಪ, ಹಿರಿಯ ತಜ್ಞರು, ಕಿಮ್ಸ್ ಆಸ್ಪತ್ರೆ, ಹುಬ್ಬಳ್ಳಿ 01/06/1951 31/05/2011
35. ಡಾ: ಮಹಮ್ಮದ್ ನಸ್ರ್ಲುಾ ರೀಫ್, ವೈದ್ಯಾಧಿಕಾರಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು 02/06/1951 30/06/2011
36. ಡಾ: ವಿ. ಅರವಿಂದಪ್ಪ, ಜ್ಲಿಾ ಆರೋಗ್ಯ ಮತ್ತು ಕುಟುಂಬ ಕ್ಯಾಣಾಧಿಕಾರಿಗಳು, ಮಂಡ್ಯ. 10/06/1951 30/06/2011
37. ಡಾ: ಜಗನ್ನಾಥ್ ಹೆಚ್., ಜ್ಲಿಾ ಆರೋಗ್ಯ ಮತ್ತು ಕುಟುಂಬ ಕ್ಯಾಣಾಧಿಕಾರಿಗಳು, ದಕ್ಷಿಣ ಕನ್ನಡ 17/06/1951 30/06/2011
38. ಡಾ: ಚಂದ್ರಶೇಖರ್, ಹಿರಿಯ ತಜ್ಞರು, ಎಸ್.ಡಿ.ಎಸ್.ಟಿ.ಬಿ. ಮತ್ತು ಸಿಡಿ ಆಸ್ಪತ್ರೆ, ಹೊಸೂರು ರಸ್ತೆ, ಬೆಂಗಳೂರು. 18/06/1951 30/06/2011
39. ಡಾ: ಮಲ್ಲಿಕಾರ್ಜುನ ಜಿ., ಹಿರಿಯ ತಜ್ಞರು, ವ್ಯೆದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ವಿಮ್ಸ್, ಬಳ್ಳಾರಿ. 01/07/1951 30/06/2011
40. ಡಾ: ಎಸ್. ಪಾಂಡು, ಪ್ರಾಧ್ಯಾಪಕರು, ಎಂ.ಎಂ.ಸಿ.ಆರ್.ಐ., ಮೈಸೂರು. 08/07/1951 31/07/2011
41. ಡಾ: ರಮಾದೇವಿ ಎನ್.ಟಿ., ತಾಲ್ಲೂಕು ಆರೋಗ್ಯಾಧಿಕಾರಿಗಳು, ಬೆಂಗಳೂರು ದಕ್ಷಿಣ 09/07/1951 31/07/2011
42. ಡಾ: ಎಂ.ಎ. ಸಲೀಮ್, ಕ್ಠುರೋಗ ನಿವಾರಣಾ ವೈದ್ಯಾಧಿಕಾರಿಗಳು, ರಾಯಚೂರು 15/07/1951 31/07/2011
43. ಡಾ: ಎನ್. ರೂಪೇಶ್, ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಹುಣಸೂರು, ಮೈಸೂರು ಜ್ಲಿೆ. 22/07/1951 31/07/2011
44. ಡಾ: ವೈ. ಲಕ್ಷ್ಮಣ್, ಪ್ರಾಧ್ಯಾಪಕರು, ಎಂ.ಎಂ.ಸಿ.ಆರ್.ಐ., ಮೈಸೂರು. 31/07/1951 31/07/2011
45. ಡಾ: ಸಂಗ್ರಾಮ ಎಂ. ಕುದರೆ, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, ಪ್ರಾ.ಆ.ಕೇಂದ್ರ, ಮಂಠಾಳ, ಬಸವಕ್ಯಾಣ ತಾಲ್ಲೂಕು, ಬೀದರ್ ಜ್ಲಿೆ 01/08/1951 31/07/2011
46. ಡಾ: ಅಣ್ಣಾರಾವ್ ಪಾಟೀ್, ತಾಲ್ಲೂಕು ಆರೋಗ್ಯಾಧಿಕಾರಿಗಳು, ಸೇಡಂ, ಗುಲ್ಬರ್ಗಾ ಜ್ಲಿೆ. 01/08/1951 31/07/2011
47. ಡಾ: ಬಸವನಗೌಡ ವಡಗೇರಿ, ಹಿರಿಯ ವೈದ್ಯಾಧಿಕಾರಿ, ಯು.ಕೆ.ಪಿ. ಆಲಮಟ್ಟಿ, ಬಸವನ ಬಾಗೇವಾಡಿ, ಬಿಜಾಪುರ ತಾಲ್ಲೂಕು 03/8/1951 31/08/2011
48. ಡಾ: ಪಂಪಣ್ಣ ಜಂತಕ್, ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಲಿಂಗಸಗೂರು, ರಾಯಚೂರು ಜ್ಲಿೆ 05/08/1951 31/08/2011
49. ಡಾ: ಸುಮೇದ ಆರ್. ದೇಸಾಯಿ, ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕ್ಯಾಣ ಸೇವೆಗಳು, ಬೆಂಗಳೂರು 20/08/1951 31/08/2011
50. ಡಾ: ಚಂದ್ರಶೇಖರ ಸಂಕನೂರು, ಹಿರಿಯ ತಜ್ಞರು, ಜ್ಲಿಾ ಆಸ್ಪತ್ರೆ, ಗುಲ್ಬರ್ಗಾ 21/08/1951 31/08/2011
51. ಡಾ: ನಾಗೇಶ್ ಡಿ., ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ದೇವನಹಳ್ಳಿ, ಬೆಂಗಳೂರು (ಗ್ರಾ) ಜ್ಲಿೆ 22/08/1951 31/08/2011
52. ಡಾ: ವಿ. ಎ. ವಸ್ತದ, ಹಿರಿಯ ತಜ್ಞರು, ಜ್ಲಿಾ ಆಸ್ಪತ್ರೆ, ಹಾವೇರಿ 08/09/1951 30/09/2011
53. ಡಾ: ಮಾಾವತಿ ಎಸ್.ಪಿ., ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಟಿ. ನರಸೀಪುರ, ಮೈಸೂರು ಜ್ಲಿೆ 28/09/1951 30/09/2011
54. ಡಾ: ಪಾೇಕರ್ ವಿ.ಡಿ., ಅಪರ ನಿರ್ದೇಶಕರು (ಪಾ.ಆ), ಆರೋಗ್ಯ ಮತ್ತು ಕು.ಕ.ಸೇವೆಗಳು, ಬೆಂಗಳೂರು 01/10/1951 30/09/2011
55. ಡಾ: ರಮೇಶ್ ನಾಯಕ್ ಹೆಚ್., ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ನೆಲಮಂಗಲ, ಬೆಂಗಳೂರು (ಗ್ರಾ) ಜ್ಲಿೆ 03/10/1951 31/10/2011
56. ಡಾ: ನಾರಾಯಣ ಪೆಂಡ್ಲೀಕರ್, ತಜ್ಞರು, ಸಾರ್ವಜನಿಕ ಆಸ್ಪತ್ರೆ, ಲಿಂಗಸಗೂರು, ರಾಯಚೂರು ಜ್ಲಿೆ 08/10/1951 31/10/2011
57. ಡಾ: ಶಿವಣ್ಣ ಬಿ., ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಹುಣಸೂರು 11/10/1951 31/10/2011
58. ಡಾ: ಬಸವಂತರಾವ್ ಬಿ. ಶೆಟ್ಟಿ, ಜ್ಲಿಾ ಆಸ್ಪತ್ರೆ, ಗುಲ್ಬರ್ಗಾ 25/10/1951 31/10/2011
59 ಡಾ: ಮಲ್ಲಿಕಾರ್ಜುನ್ ಪುರಾಣಿಕ್, ಉಪ ನಿರ್ದೇಶಕರು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕ್ಯಾಣ ಸಂಸ್ಥೆ, ಬೆಂಗಳೂರು 31/10/1951 31/10/2011
60. ಡಾ: ಉಸ್ತಿಾ ರಮಾದೇವಿ, ಅಧೀಕ್ಷಕರು, ಹೆಚ್.ಎಸ್.ಐ.ಎಸ್. ಘೋಾ ಆಸ್ಪತ್ರೆ, ಶಿವಾಜಿನಗರ, ಬೆಂಗಳೂರು 01/11/1951 31/10/2011
61. ಡಾ: ಕುಮಾರ್ ಎಂ., ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಕೊಳ್ಳೇಗಾಲ, ಚಾಮರಾಜನಗರ ಜ್ಲಿೆ 02/11/1951 30/11/2011
62. ಡಾ: ಸಿ. ಸಿ. ಕರಡಿಗುದ್ದಿ, ಜ್ಲಿಾ ಕ್ಷಯರೋಗ ನಿಯಂತ್ರಣಾಧಿಕಾರಿ, ಬೆಳಗಾಂ 04/11/1951 30/11/2011
63. ಡಾ: ಪಾಟೀ್ ಕೆ. ಜಿ, ಸಾರ್ವಜನಿಕ ಆಸ್ಪತ್ರೆ, ಭೈಲಮಂಗಲ, ಬೆಳಗಾಂ ಜ್ಲಿೆ 13/11/1951 30/11/2011
64. ಡಾ: ಪಂಚಾಕ್ಷರಿ, ಸಹಾಯಕ ಪೌಷ್ಠಿಕ ಆಹಾರ ಅಧಿಕಾರಿ, ಸಾರ್ವಜನಿಕ ಶಿಕ್ಷಣ ಇಾಖೆ, ಬೆಂಗಳೂರು 23/11/1951 30/11/2011
65. ಡಾ: ಬಣಕಾರ್ ಶಿವಾನಂದ ಮಲ್ಲಪ್ಪ, ಆಡಳಿತ ವೈದ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ, ಪಾವಗಡ 04/12/1951 31/12/2011
66. ಡಾ: ವನಮಾಲ ಡಿ. ಶ್ಯಾನಭಾಗ, ತಾಲ್ಲೂಕು ಆರೋಗ್ಯಾಧಿಕಾರಿ, ಕುಮಟ, ಉತ್ತರ ಕನ್ನಡ ಜ್ಲಿೆ 15/12/1951 31/12/2011
67. ಡಾ: ಸುಬ್ಬಯ್ಯ ರಮೇಶ್, ತಜ್ಞರು, ಪಿ.ಕೆ.ಟಿ.ಬಿ., ಮೈಸೂರು 15/12/1951 31/12/2011
68. ಡಾ: ಹೇಮಲತ ಕೆ. ಆರ್., ವೈದ್ಯಾಧಿಕಾರಿ, ಕೆ.ಜಿ.ಎಫ್., ಬೆಂಗಳೂರು 17/12/1951 31/12/2011
69. ಡಾ: ರಂಗನಾಯಕ್, ಹಿರಿಯ ತಜ್ಞರು, ಮಿಂಟೋ ಕಣ್ಣಾಸ್ಪತ್ರೆ, ಬೆಂಗಳೂರು 01/01/1952 31/12/2011
ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೮, ೨೦೧೧ ೨೧೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೮, ೨೦೧೧ ಭಾಗ-೨ ೨೧೨

ಭಾಗ-2

ಈ ಕೆಳಕಂಡ ವೈದ್ಯಾಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ಇರುವ ಪ್ರಯುಕ್ತ ಇವರುಗಳಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 214 ರನ್ವಯ ತಾತ್ಕಾಲಿಕ ಪಿಂಚಣಿ ಹೊರತುಪಡಿಸಿ, ಉಳಿದ ನಿವೃತ್ತಿ ಉಪದಾನಗಳನ್ನು ತಡೆಹಿಡಿಯುವ ಷರತ್ತುಗೊಳಪಡಿಸಿ,

ಕ್ರ. ಸಂ. ವೈದ್ಯಾಧಿಕಾರಿಗಳ ಹೆಸರು ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ಜನ್ಮ ದಿನಾಂಕ ವಯೋನಿವೃತ್ತಿ ಹೊಂದಲಿರುವ ದಿನಾಂಕ
(1) (2) (3) (4)
1 ಡಾ: ನಾಗರಾಜು ಆರ್., ತಾಲ್ಲೂಕು ಆರೋಗ್ಯಾಧಿಕಾರಿಗಳು, ಗುಂಡ್ಲುಪೇಟೆ, ಚಾಮರಾಜನಗರ ಜ್ಲಿೆ 02/01/1951 31/01/2011
2 ಡಾ: ಬಾಲಕ್ಣೃ ಹೆಚ್. ಟಿ. ಹಿರಿಯ ತಜ್ಞರು, ಜ್ಲಿಾ ಆಸ್ಪತ್ರೆ, ತುಮಕೂರು 21/01/1951 31/01/2011
3 ಡಾ: ನುಸ್ರತ್ಲುಾ ಖಾನ್ ಕೆ ಎಂ., ಸಾರ್ವಜನಿಕ ಆಸ್ಪತ್ರೆ, ಹರಪ್ಪನ ಹಳ್ಳಿ, ದಾವಣಗೆರೆ ಜ್ಲಿೆ 21/01/1951 31/01/2011
4 ಡಾ: ನಳಿನಿ ಎಸ್. ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಕಾರ್ಕಳ, ಉಡುಪಿ ಜ್ಲಿೆ 15/02/1951 28/02/2011
5 ಡಾ: ಬಿ. ಹೆಚ್. ಕಾಮರೆಡ್ಡಿ, ಜ್ಲಿಾ ಮೇರಿಯಾಧಿಕಾರಿ, ಬೆಳಗಾಂ, 06/03/1951 31/03/2011
6 ಡಾ: ದೇವೇಂದ್ರಪ್ಪ ಕೆ., ಹಿರಿಯ ತಜ್ಞರು, ಜ್ಲಿಾ ಆಸ್ಪತ್ರೆ, ಗುಲ್ಬರ್ಗ 07/03/1951 31/03/2011
7 ಡಾ: ರಾಯಣ್ಣವನರ್ ಡಿ.ಎಸ್., ಜ್ಲಿಾ ಶಸ್ತ್ರ ಚಿಕಿತ್ಸಕರು, ಜ್ಲಿಾ ಆಸ್ಪತ್ರೆ, ಕಾರವಾರ 14/04/1951 30/04/2011
8 ಡಾ: ತ್ರಿವೇಣಿ ಕೆ. ಘಸ್ತೆ, ಅಧೀಕ್ಷಕರು, ಟಿ.ಬಿ. ಆಸ್ಪತ್ರೆ, ಬಿಜಾಪುರ 14/04/1951 30/04/2011
9 ಡಾ: ಸೈಯದ್ ಮೆಹಮೂದ್, ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಯಲಬುರ್ಗಾ 15/05/1951 31/05/2011
10 ಡಾ: ದೇಸಾಯಿ ಸಿ.ಡಿ., ಜ್ಲಿಾ ಮೇರಿಯಾಧಿಕಾರಿಗಳು, ಕೊಪ್ಪಳ 01/06/1951 31/05/2011
11 ಡಾ: ತರಸಾಲಪ್ಪ ಕೆ., ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಹೊಸಪೇಟೆ, ಬಳ್ಳಾರಿ ಜ್ಲಿೆ 05/06/1951 30/06/2011
12 ಡಾ: ಪ್ರಕಾಶ್ ಕಪಾಟೆ, ಸಹಾಯಕ ಪ್ರಾಧ್ಯಾಪಕರು, ಎಂ.ಎಂ.ಸಿ.ಆರ್.ಐ., ಮೈಸೂರು 06/06/1951 30/06/2011
13 ಡಾ: ಬಿ. ಹೆಚ್. ದೊಡ್ಡಮನಿ, ಸಾರ್ವಜನಿಕ ಆಸ್ಪತ್ರೆ, ರಾಮದುರ್ಗ, ಬೆಳಗಾಂ ಜ್ಲಿೆ 06/06/1951 30/06/2011
14 ಡಾ: ಸಿ. ಬಿ. ಬಸವರಾಜು, ಜ್ಲಿಾ ಆರೋಗ್ಯ ಮತ್ತು ಕುಟುಂಬ ಕ್ಯಾಣ ಅಧಿಕಾರಿಗಳು, ಕೊಪ್ಪಳ 11/09/1951 30/09/2011
15 ಡಾ: ಎಸ್. ಕೆ. ಕಟ್ಟಿ, ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಸವಣೂರು, ಹಾವೇರಿ ಜ್ಲಿೆ 21/09/1951 30/09/2011
16 ಡಾ: ಸೂರ್ಯವಂಶಿ ವಿ.ಬಿ., ಹಿರಿಯ ತಜ್ಞರು, ಜ್ಲಿಾ ಆಸ್ಪತ್ರೆ, ಕಾರವಾರ 01/10/1951 30/09/2011
17 ಡಾ: ಪರಶಿವಮೂರ್ತಿ ಬಿ., ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಶ್ರೀರಂಗಪಟ್ಟಣ, ಮಂಡ್ಯ ಜ್ಲಿೆ 06/10/1951 31/10/2011

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ. ಎಸ್. ಸರೋಜಮ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 442

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೮, ೨೦೧೧ ೨೧೩

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 17 ಡಿಎಆರ್ 2011, ಬೆಂಗಳೂರು, ದಿನಾಂಕ: 26ನೇ ಮಾರ್ಚ್, 2011.

ಲೋಕೋಪಯೋಗಿ ಇಲಾಖೆಯ, ಅಧಿಸೂಚನೆ ಸಂಖ್ಯೆ: ಲೋಇ 767 ಸೇಸಎ 2010, ದಿನಾಂಕ:13-01-2011ರಲ್ಲಿ ಶ್ರೀ ಎಂ.ಜಿ. ಕುಲಕರ್ಣಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಇವರ ಸೇವೆಯನ್ನು ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಸಹಾಯಕ ಕಾರ್ಯಪಾಲಕ ಅಭಿಯಂತರ ಹುದ್ದೆಗೆ ನೇಮಿಸುವ ಸಲುವಾಗಿ ಶಿಕ್ಷಣ ಇಲಾಖೆಯ ವಶಕ್ಕೆ ನೀಡಲಾಗಿದೆ.

ಶ್ರೀ ಎಂ.ಜಿ. ಕುಲಕರ್ಣಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಯೋಜನಾ ನಿರ್ದೇಶಕರು, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಬೆಂಗಳೂರು ಇಲ್ಲಿ ಶಿಕ್ಷಣ ಇಲಾಖೆಯ ಆದೇಶ ಸಂಖ್ಯೆ: ಇಡಿ 90 ಎಂಸಿಡಿ 2010 ದಿನಾಂಕ : 10-08-2010ರಂತೆ ಹೊಸದಾಗಿ ಸೃಜಿಸಿರುವ ಸಹಾಯಕ ಕಾರ್ಯಪಾಲಕ ಅಭಿಯಂತರರ ಹುದ್ದೆಗಳ ಪೈಕಿ ಬೆಳಗಾವಿ ವಿಭಾಗದ ಖಾಲಿ ಹುದ್ದೆಗೆ ಮರು ನಿಯುಕ್ತಿಗೊಳಿಸಿದೆ. ಸದರಿಯವರ ನಿಯೋಜನಾ ಷರತ್ತುಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ.ಎನ್. ಸೋಮಶೇಖರ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 443

ಶಿಕ್ಷಣ ಇಲಾಖೆ (ಆಡಳಿತ)

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 62 ಇಪಿಎಸ್ 2010, ಬೆಂಗಳೂರು, ದಿನಾಂಕ: 31ನೇ ಮಾರ್ಚ್, 2011.

ರಾಜ್ಯ ಅಬಕಾರಿ ಸೇವೆಗೆ ಸೇರಿದ ಶ್ರೀ ಡಿ.ಎಸ್. ನಾಗೇಂದ್ರಪ್ಪ, ಅಬಕಾರಿ ಅಪರ ಆಯುಕ್ತರು, (ಜಾರಿ ಮತ್ತು ಅಪರಾಧ) ಅಬಕಾರಿ ಆಯುಕ್ತರ ಕಛೇರಿ, ಬೆಂಗಳೂರು ಇವರು ದಿನಾಂಕ: 31-3-2011ರಂದು ಸೇವೆಯಿಂದ ವಯೋ ನಿವೃತ್ತಿ ಹೊಂದಲಿದ್ದು, ಸದರಿಯವರ ವಯೋ ನಿವೃತ್ತಿಯಿಂದ ತೆರವಾಗಲಿರುವ ಹುದ್ದೆ ಶ್ರೀ ಹೆಚ್.ಪಿ. ಈರಪ್ಪ, ಅಬಕಾರಿ ಅಪರ ಆಯುಕ್ತರು, ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ, ಬೆಂಗಳೂರು.

ಇವರನ್ನು ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಎಸ್.ಜಿ. ನಾರಾಯಣ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 444

ಆರ್ಥಿಕ ಇಲಾಖೆ (ಅಬಕಾರಿ).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 320 ಪೊಸಿಪ 2010, ಬೆಂಗಳೂರು, ದಿನಾಂಕ: 01ನೇ ಏಪ್ರಿಲ್, 2011.

ಸರ್ಕಾರದ ಅಧಿಸೂಚನೆ ಸಂಖ್ಯೆ: ಒಇ 169 ಪೊಸಿಪ 2006 ದಿನಾಂಕ 26-07-2006ರ ಪ್ರಕಾರ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್‌ಗಳ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ) ನಿಯಮಗಳು, 1997ರಡಿಯಲ್ಲಿ ಡಿವೈ.ಎಸ್.ಪಿ (ಸಿವಿಲ್) ವೃಂದದ ಹುದ್ದೆಗೆ ನೇರ ನೇಮಕಾತಿಗೊಂಡ ಈ ಕೆಳಕಂಡ ಅಧಿಕಾರಿಗಳು 21/2 ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ದಿನಾಂಕಗಳಂದು ತೃಪ್ತಿಕರವಾಗಿ ಪೂರೈಸಿರುತ್ತಾರೆಂದು ಕರ್ನಾಟಕ ನಾಗರೀಕ ಸೇವಾ (ಪರೀಕ್ಷಾರ್ಥ) ನಿಯಮಗಳು, 1977ರ ನಿಯಮ 5(1)(ಎ) ಪ್ರಕಾರ ಘೋಷಿಸಲಾಗಿದೆ.

ಕ್ರ.ಸಂ. ಹೆಸರು (ಶ್ರೀಯುತರು) ವರದಿ ಮಾಡಿದ ದಿನಾಂಕ ಪರೀಕ್ಷಾರ್ಥ ಅವಧಿ ಮುಗಿದ ದಿನಾಂಕ
1. ಟಿ. ಶ್ರೀಧರ 9 8 2006 ಪೂರ್ವಾಹ್ನ 8 2 2009
2. ಎಂ. ಅಶ್ವಿನಿ 4 8 2006 ಪೂರ್ವಾಹ್ನ 3 2 2009
3. ಜಿನೇಂದ್ರ ಖನಗಾವಿ 11 8 2006 ಅಪರಾಹ್ನ 11 2 2009
4. ಜೆ.ಕೆ. ರಶ್ಮಿ 2 8 2006 ಪೂರ್ವಾಹ್ನ 1 2 2009
5. ಎನ್. ವಿಓ್ಣುವರ್ಧನ್ 10 8 2006 ಪೂರ್ವಾಹ್ನ 9 2 2009
6. ಕೆ.ವಿ. ಜಗದೀಶ್ 31 7 2006 ಪೂರ್ವಾಹ್ನ 30 2 2009
7. ಸಂಜೀವ ಎಂ. ಪಾಟೀ್ 4 8 2006 ಪೂರ್ವಾಹ್ನ 3 2 2009
8. ಕೆ. ಪರಶುರಾಮು 2 8 2006 ಪೂರ್ವಾಹ್ನ 1 2 2009
9. ಕಾಕೃಓ್ಣಸ್ವಾಮಿ 2 8 2006 ಪೂರ್ವಾಹ್ನ 1 2 2009
10. ಕೆ.ಜಿ. ದೇವರಾಜು 2 8 2006 ಪೂರ್ವಾಹ್ನ 2 2 2009
ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೮, ೨೦೧೧ ಭಾಗ-೨ ೨೧೪

ಕರ್ನಾಟಕ ರಾಜ್ಯಪಾಲರ ಆದೇಶಾಸಾರ ಮತ್ತು ಅವರ ಹೆಸರಿನಲ್ಲಿ

ಟಿ.ಎನ್. ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 445

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು).

ಅಧಿಸೂಚನೆ

ಸಂಖ್ಯೆ: ಹೆಚ್‌ಡಿ 170 ಎಸ್ಎಸ್‌ಟಿ 2011, ಬೆಂಗಳೂರು, ದಿನಾಂಕ: 05ನೇ ಏಪ್ರಿಲ್, 2011.

147 ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ-2011, ದಿನಾಂಕ: 09-04-2011ರಂದು ನಡೆಯುವ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1973 (ಕೇಂದ್ರ ಕಾಯಿದೆ ಸಂಖ್ಯೆ:2-1974)ರ ಕಲಂ 21ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಸದರಿ ಸಂಹಿತೆಯಲ್ಲಿ ನೀಡಬಹುದಾದ ಎಲ್ಲಾ ಅಧಿಕಾರಗಳನ್ನು ನೀಡಿ, ಚುನಾವಣೆ ಪ್ರಕ್ರಿಯೆ ಮುಗಿಯುವರೆಗೆ, ಈ ಅಧಿಸೂಚನೆಯೊಂದಿಗೆ ಲಗತ್ತಿಸಿರುವ ಅನುಬಂಧದ ಕೋಷ್ಠಕದಲ್ಲಿನ ಕಲಂ(2)ರಲ್ಲಿ ನಮೂದಿಸಿರುವ ಅಧಿಕಾರಿಗಳನ್ನು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನಾಗಿ ಕಲಂ (3)ರಲ್ಲಿ ತೋರಿಸಿರುವ ಸ್ಥಳಗಳಿಗೆ ದಿನಾಂಕ: 08-04-2011ರಿಂದ 09-04-2011ರವರೆಗೆ ನೇಮಕ ಮಾಡಿ ಆದೇಶಿಸಲಾಗಿದೆ.

ಕ್ರಮ ಸಂಖ್ಯೆ ಅಧಿಕಾರಿಯ ಹೆಸರು ಮತ್ತು ಪದನಾಮ ಕ್ಷೇತ್ರ ವ್ಯಾಪ್ತಿ
(1) (2) (3)
1. ಶ್ರೀ ರಾಮಕೃಓ್ಣಪ್ಪ, ಎ.ಇ.ಇ. ZP., ಬಂಗಾರಪೇಟೆ, ಕೋಾರ ಜ್ಲಿೆ. ಕೋಾರ 50,49,51,44,35,36,34,65,62,63,46,47,48,45,80,81,82, 73,66,59,67.
2. ಶ್ರೀ ಜೆ. ಕೃಓ್ಣಮೂರ್ತಿ ಎ.ಇ.ಇ., ೋಇ, ಕೋಾರ ಜಿೆ ್ಲ , ಕೋಾರ 202,205,206,195,196,197,219,218,223,222, 221,220,170,171,172,174,173,179.
3. ಶ್ರೀ ಆರ್.ಎ. ರಘುನಾಥಶೆಟ್ಟಿ, ಎ.ಇ.ಇ., ನೀರಾವರಿ ಇಾಖೆ, ಬೇತಮಂಗಲ 1,2,5,6,13,12,15,18,24,33,37,32,31,28,38,39
4. ಶ್ರೀ ಬಸವರಾಜ್, ಸಹಾಯಕ ನಿರ್ದೇಶಕರು, ರೇಓ್ಮೆ ಇಾಖೆ, ಬಂಗಾರಪೇಟೆ. 14,19,23,25,22,21,27,10,7,11,4,3,8,9.
5. ಶ್ರೀ ನಾರಾಯಣಸ್ವಾಮಿ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಾಖೆ, ಬಂಗಾರಪೇಟೆ. 16,17,26,29,20,30,42,41,61,60,52,43,40.
6. ಶ್ರೀ ಧನಂಜಯ, ಸಹಾಯಕ ನಿರ್ದೇಶಕರು, ಕೃಷಿ ಇಾಖೆ, ಬಂಗಾರಪೇಟೆ. 58,53,68,57,56,54,55,125,126,127,128,84,88, 85,86,87,83,90,91,89,69,70,71,72.
7. ಶ್ರೀ ಕೆ.ಬಿ. ಆನಂದ, ತಾಲ್ಲೂಕು ಸಮಾಜ ಕ್ಯಾಣಾಧಿಕಾರಿ, ಬಂಗಾರಪೇಟೆ 168,167,166,165,169,177,178,190,181,182,183, 184,185,187,186.
8. ಶ್ರೀ ಜಿ. ರಾಮಕೃಓ್ಣಪ್ಪ, ರೇಓೇ ವಿಸ ್ತ ರಣಾಧಿಕಾರಿಗಳು, ರೇಓ್ಮೆ ಇಾಖೆ, ಬಂಗಾರಪೇಟೆ. 192,199,198,189,188,200,209,211,213,216,217,224,215,20 8, 225,201,207,212,214,210.
9. ಶ್ರೀ ಎಂ. ನಾರಾಯಣಪ್ಪ, ಮುಖ್ಯಾಧಿಕಾರಿಗಳು, ಪುರಸಭೆ, ಬಂಗಾರಪೇಟೆ 97,08,116,105,106,107,117,121,118,119,120,103,110,114.
10. ಶ್ರೀ ಅಮೃತ್, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಾಖೆ, ಬೇತಮಂಗಲ 75,74,79,76,77,78,93,92,134,135,136,137,147,148, 149,151,162.
11. ಶ್ರೀ ಸಿದ್ಧರಾಜು, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಬಂಗಾರಪೇಟೆ 156,161,150,158,159,157,160,175,180,191,193,194,204,203.
12. ಶ್ರೀ ರಜನೀಕಾಂತ್ ಮಲ್ಲಿ, ಕಾರ್ಯನಿರ್ವಹಣಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ಬಂಗಾರಪೇಟೆ. 109,113,115,99,100,101,102,104,108,111,112,95,96,94,138.
13. ಶ್ರೀ ಈರಾಸ್ವಾಮಿ, ಸಿ.ಡಿ.ಪಿ.ಓ., ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಾಖೆ, ಬಂಗಾರಪೇಟೆ. 146,139,144,152,145,155,163,164,176,133,130,131,132,129, 122,123,124,140,141,142,143,153,154.
ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೮, ೨೦೧೧ ೨೧೫

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಕೆ.ಸಿ. ಸಿದ್ದಪ್ಪ,

ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ

ಪಿ.ಆರ್. 446

(ಕಾನೂನು ಮತ್ತು ಸುವ್ಯವಸ್ಥೆ, ಕಾಫಿಪೋಸಾ ಮತ್ತು ಅಭಿಯೋಗಗಳು).

ಅಧಿಸೂಚನೆ

ಸಂಖ್ಯೆ: ಒಇ 103 ಪೊಸಿಪ 2011, ಬೆಂಗಳೂರು, ದಿನಾಂಕ: 01ನೇ ಏಪ್ರಿಲ್, 2011.

ಶ್ರೀ ಶಶಿಧರ ಪ್ರಸಾದ, ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಶಸ್ತ್ರ) ಪ್ರಸ್ತುತ ದಂಡನಾಯಕರು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ಬೆಂಗಳೂರುರವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 285(1)(ಎ)ರನ್ವಯ ಸದರಿ ನಿಯಮಗಳ ನಿಯಮ 285(2)ರಡಿಯಲ್ಲಿ ವಿಧಿಸಿರುವ ಷರತ್ತುಗಳನ್ನು ಪೂರೈಸುವ ಷರತ್ತಿಗೊಳಪಟ್ಟು, ದಿನಾಂಕ 01-04-2011ರ ಅಪರಾಹ್ನದಿಂದ ಜಾರಿಗೆ ಬರುವಂತೆ ಸ್ವ-ಇಚ್ಚಾ ನಿವೃತ್ತಿ ಹೊಂದಲು ಸರ್ಕಾರವು ಅನುಮತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಟಿ.ಎನ್. ರವಿಪ್ರಕಾಶ್,

ಪಿ.ಆರ್. 447

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು).

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 449 ಸಅಸೇ 2010, ಬೆಂಗಳೂರು, ದಿನಾಂಕ: 6ನೇ ಏಪ್ರಿಲ್, 2011.

ಕರ್ನಾಟಕ ಸರ್ಕಾರ ಸಚಿವಾಲಯದ ಸೇವೆಗೆ ಸೇರಿದ ಕೆಳಕಂಡ ಅಧೀನ ಕಾರ್ಯದರ್ಶಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವದರೆಗೆ ವೇತನ ಶ್ರೇಣಿ ` 20025-525-22650-600-26250-675-28275ರ ಉಪಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಲ್ಲಿ ಸ್ಥಳ ನಿಯುಕ್ತಿಗೊಳಿಸಿ ನೇಮಿಸಲಾಗಿದೆ.

ಕ್ರಮ ಸಂ. ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆ ಬಡ್ತಿ ನೀಡಿ ನೇಮಿಸಲಾದ ಹುದ್ದೆ : ಇಲಾಖೆ
1) ಎಂ.ಎನ್. ಸೋಮಶೇಖರ್, ಶಿಕ್ಷಣ ಇಾಖೆ, (ವಯಸ್ಕರ ಶಿಕ್ಷಣ ಮತ್ತು ಗ ್ರಂಥಾಲಯ) ಉಪ ಕಾರ್ಯದರ್ಶಿ, ಯುವಜನ ಸೇವಾ ಇಾಖೆ ಶ್ರೀ ಎಚ್.ಆರ್. ನಾಗೇಂದ್ರ ಇವರ ವರ್ಗಾವಣೆಯಿಂದ ತೆರವಾದ ಹುದ್ದೆ.
2) ಹ ಚ್.ಎನ್. ಪ್ರಸಾದ್, ೆ ಸಹಕಾರ, ಕೃಷಿ ಮತ್ತು ತೋಟಗಾರಿಕೆ ಹಾಗೂ ಪ ಶುಸಂಗೋಪನೆ ಮತ್ತು ಮೀನುಗಾರಿಕೆ ಇಾಖೆ (ಕಾನೂನು ಕೋಶ) ಉಪ ಕಾರ್ಯದರ್ಶಿ, ಕೃಷಿ ಇಾಖೆ ಶ್ರೀ ವಿ. ಕುಮಾರ್ ಇವರ ವರ್ಗಾವಣೆಯಿಂದ ತರವಾದ ಹುದ್ದೆ.

ಭಾಗ

ಕರ್ನಾಟಕ ಸರ್ಕಾರ ಸಚಿವಾಲಯದ ಸೇವೆಗೆ ಸೇರಿದ ಈ ಕೆಳಕಂಡ ಉಪಕಾರ್ಯದರ್ಶಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಲಾಗಿದೆ:

ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೮, ೨೦೧೧ ಭಾಗ-೨ ೨೧೬
ಕ್ರಮ ಸಂ. ಉಪಕಾರ್ಯದರ್ಶಿಯ ಹೆಸರು ಮತ್ತು ಇಲಾಖೆ ವರ್ಗಾಯಿಸಿ ನೇಮಿಸಲಾದ ಹುದ್ದೆ : ಇಲಾಖೆ
1) ಎಚ್.ಆರ್. ನಾಗೇಂದ್ರ ಉಪಕಾರ್ಯದರ್ಶಿ, ಯುವಜನ ಸೇವಾ ಇಾಖೆ. ಉಪ ಕಾರ್ಯದರ್ಶಿ, ಇಂಧನ ಇಾಖೆ ಶ್ರೀಮತಿ ಪಾರ್ವತಿ ಕೇಶವಾಚಾರ್ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆ.
2) ವಿ. ಕುಮಾರ್ ಉಪಕಾರ್ಯದರ್ಶಿ, ಕೃಷಿ ಇಾಖೆ ಉಪಕಾರ್ಯದರ್ಶಿ, ಆರ್ಥಿಕ ಇಾಖೆ – ಶಿ ್ರೕ ಹೆಚ್. ಗಣೇಶಮೂರ್ತಿ ಇವರ ವಯೋ ನಿವೃತ್ತಿಯಿಂದ ತ ೆರವಾದ ಹುದ್ದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಆರ್. ವಿಜಯಾನಂದ ಶರ್ಮ,

ಪಿ.ಆರ್. 448

ಸರ್ಕಾರದ ಅಧೀನ ಕಾರ್ಯದರ್ಶಿ, ಸಿ.ಆ.ಸು. ಇಲಾಖೆ (ಸೇವೆಗಳು-3).

ಅಧಿಸೂಚನೆ

ಸಂಖ್ಯೆ: ಸಿಆಸುಇ 589 ಸಅಸೇ 2010, ಬೆಂಗಳೂರು, ದಿನಾಂಕ: 2ನೇ ಏಪ್ರಿಲ್, 2011.

ಕರ್ನಾಟಕ ಸರ್ಕಾರ ಸಚಿವಾಲಯದ ಸೇವೆಗೆ ಸೇರಿದ ಕೆಳಕಂಡ ಜಂಟಿ ಕಾರ್ಯದರ್ಶಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವೇತನ ಶ್ರೇಣಿ ` 26250-675-30300-750-34800-850-36500ರ ಅಪರ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಲ್ಲಿ ಸ್ಥಳ ನಿಯುಕ್ತಿಗೊಳಿಸಿ ನೇಮಿಸಲಾಗಿದೆ.

ಕ್ರಮ ಸಂ. ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆ ಬಡ್ತಿ ನೀಡಿ ನೇಮಿಸಲಾದ ಹುದ್ದೆ : ಇಲಾಖೆ
1) ಎ.ಎನ್. ಶ್ರೀಧರ್ ಆರ್ಥಿಕ ಇಾಖೆ (ಆಡಳಿತ) ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಅಪರ ಕಾರ್ಯದರ್ಶಿ ವೃಂದಕ್ಕೆ ಉನ್ನತೀಕರಿಸಿ ಆರ್ಥಿಕ ಇಾಖೆಯಲ್ಲಿಯೇ ಮುಂದುವರೆಸಾಗಿದೆ.
2) ಜಾಯ್ಸ್ ಸುರೇಂದ್ರ ಸಿ.ಆ.ಸು. ಇಾಖೆ (ಆಡಳಿತ) ಅಪರ ಕಾರ್ಯದರ್ಶಿ, ಸಿ.ಆ.ಸು. ಇಾಖೆ ಹೊಸದಾಗಿ ಸೃಜಿಸಾದ ಹುದ್ದೆ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎ.ಆರ್. ವಿಜಯಾನಂದ ಶರ್ಮ,

ಪಿ.ಆರ್. 449

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಸೇವೆಗಳು-3) PERSONNEL AND ADMINISTRATIVE REFORMS SECRETARIAT

NOTIFICATION

NO. DPAR 132 SAS 2011, Bengaluru, Dated 2nd April, 2011.

The services of Sri V.P. Baligar, IAS (KN 80), Principal Secretary to Government, Commerce & Industries Department, Bengaluru are placed at the disposal of Government of India with w.e.f. 8-4-2011 (afternoon) for being appointed as Chairman and Managing Director, Housing & Urban Development Corporation Limited [HUDCO], New Delhi in the Ministry of Housing and Urban Poverty Alleviation on deputation basis, for a period of 03 years with effect from the date of assumption of charge of the post or until further orders, whichever is earlier.

Sri V.P. Baligar, IAS is relieved from the State Government on 8-4-2011 (afternoon) to take up the new assignment at the Centre.

The is issued in pursuance of the Communication No.26/7/2010-EO(SM.I), dated 15-03-2011 of Department of Personnel & Training, Government of India and Order No.1-14012/17/2010-H, dated 25-03-2011 of the Ministry of Housing & Urban Poverty Alleviation, Government of India, New Delhi.

By Order and in the Name of the Governor of Karnataka,

ASHOK P. ATRE,

Under Secretary to Government, P.R. 450

D.P.& A.R (Service-I)

Cite this issue. Karnataka Gazette, Government of Karnataka, 28 April 2011. Indian Gazettes, https://egazette.servantsofknowledge.in/details/in.gazette.karnataka_new.2011-04-28.Part-2/. Archive identifier in.gazette.karnataka_new.2011-04-28.Part-2.