2011 KA / :G-GPO / 2515 / WPP-47 / 2009-2011
ಟಕ ರಾಜ್ಯಪತ್ರ ಕರ್ನಾಟಕ ರಾಜ್ಯಪತ್ರ ಟಕ ರಾಜ್ಯಪತ್ರ
ಅಧಿಕೃತವಾಗಿ ಪ್ರಕಟಿಸಲಾದುದು
ಸಂಪುಟ ೧೪೬ ಬೆಂಗಳೂರು, ಗುರುವಾರ,
ಬೆಂಗಳೂರು, ಗುರುವಾರ, ಜೂನ್ ೩೦, ೨೦೧೧ (ಆಷಾಡ ೯, ಶಕ ವರ್ಷ ೧೯೩
, ಶಕ ವರ್ಷ ೧೯೩೩) ಸಂಚಿಕೆ ೨೬
ಭಾಗ - ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಕರ್ನಾಟಕ ಸರ್ಕಾರ
ಜಿಲ್ಲಾಧಿಕಾರಿಗಳ ಕಾರ್ಯಾಲಯ, ಕೊಪ್ಪಳ ಜಿಲ್ಲೆ-ಕೊಪ್ಪಳ
ಜಿಲ್ಲಾಧಿಕಾರಿಗಳ ಕಾರ್ಯಾಲಯ, ಕೊಪ್ಪಳ ಜಿಲ್ಲೆ
2011ನೇ ಸಾಲಿಗಾಗಿ
ಗ್ರಾಮ ಲೆಕ್ಕಿಗರ ನೇರನೇಮಕಾತಿ ಆಯ್ಕೆ ಪ್ರಾಧಿಕಾರ
ಜಿಲ್ಲಾಧಿಕಾರಿಗಳ ಕಛೇರಿ,
ಜಿಲ್ಲಾ ಆಡಳಿತ ಭವನ ಕೊಪ್ಪಳ ಜಿಲ್ಲೆ, ಕೊಪ್ಪಳ
ಗ್ರಾಮಲೆಕ್ಕಿಗರ ಹುದ್ದೆಯ ನೇರ ನೇಮಕಾತಿ ಸಂಬಂಧ ಮಾಹಿತಿ ಸೂಚಿ-2011
ಗ್ರಾಮಲೆಕ್ಕಿಗರ ಹುದ್ದೆಯ ನೇರ ನೇಮಕಾತಿ ಸಂಬಂಧ ಮಾಹಿತಿ ಸೂಚಿ
ಕೊಪ್ಪಳ ಜಿಲ್ಲೆ ಗ್ರಾಮಲೆಕ್ಕಿಗರ ನೇರ ನೇಮಕಾತಿಗೆ ಸಂಬಂಧಿಸಿದಂತೆ ವೇಳಾ ಪಟ್ಟಿ
ಕೊಪ್ಪಳ ಜಿಲ್ಲೆ ಗ್ರಾಮಲೆಕ್ಕಿಗರ ನೇರ ನೇಮಕಾತಿಗೆ ಸಂಬಂಧಿಸಿದಂತೆ ವೇಳಾ ಪಟ್ಟಿ
| ಕ್ರ. ಸ ಂ. | ವಿವರ | ದಿನಾಂಕ |
| 1. | ಅರ್ಜಿ ಕರೆಯಲು ನಿಗದಿಪಡಿಸಿದ ದಿನಾಂಕ ರ್ ಕರೆಯಲು ನಿಗದಿಪಡಿಸಿದ ದಿನಾಂಕ | 24.04.2011 |
| 2. | ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31.05.2011 |
| 3. | ಜಿ#್ಲಾಧಿಕಾರಿಗಳು ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಬೇಕಾದ ದಿನಾಂಕ | 30.06.2011 |
| 4. | ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕೆ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕೆ ್ಷ ್ಷ ೕಪಣೆಗಳನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕ | 01.07.2011 |
| 5. | ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕೆ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕೆ ್ಷ ್ಷ ೕಪಣೆಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ | 10.07.2011 |
| 6. | ತಾತ್ಕಾಲಿಕ ಪರಿಶೀಲನಾ ಪಟ್ಟಿಯಂತೆ ಅಭ್ಯರ್ಥಿಗಳು ಮೂಲ ದಾಖ#ಾತಿಗಳೊಂದಿಗೆ ತಾತ್ಕಾಲಿಕ ಪರಿಶೀಲನಾ ಪಟ್ಟಿಯಂತೆ ಅಭ್ಯರ್ಥಿಗಳು ಮೂಲ ದಾಖ#ಾತಿಗಳೊಂದಿಗೆ ಪರಿಶೀಲನೆಗೆ ಜಿ#್ಲಾಧಿಕಾರಿಗಳ ಪರಿಶೀಲನೆಗೆ ಜಿ#್ಲಾಧಿಕಾರಿಗಳ ಕಛೇರಿಗೆ ಹಾಜರ್ ಆಗಬೇಕಾದ ದಿನಾಂಕ ಮತ್ತು ಕಛೇರಿಗೆ ಹಾಜರ್ ಆಗಬೇಕಾದ ದಿನಾಂಕ ಮತ್ತು ಸಮಯ | 20.07.2011 ಬೆಳಿಗ್ಗೆ 11.00 ಗಂಟೆಗೆ |
| 7. | ಜಿ#್ಲಾಧಿಕಾರಿಗಳ ಕಛೇರಿಯು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಬೇಕಾದ ದಿನಾಂಕ | 31.07.2011 |
| 8. | ವೆಬ್ ಸೈಟ್ ವಿಳಾಸ | http://koppal_va.kar.nic.in |
| 9. | ಸ್ಪಷ್ಟೀಕರಣ/ ಮಾಹಿತಿಗಾಗಿ ಸಂಪರ್ಕಿಸಬಹುದಾದ ಹೆ#್ಪ್ #ೈನ್ | 08539ಒ221690 221690 08539ಒ220844 220844 |
( ೧೦೮೯)
ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೩೦, ೨೦೧೧ ಭಾಗ - ೫ ೧೦೯೦ಕಂದಾಯ ಇಲಾಖೆ
ಜಿಲ್ಲಾಧಿಕಾರಿಗಳ ಕಾರ್ಯಾಲಯ ಕೊಪ್ಪಳ
ಅಧ್ಯಕ್ಷರು, ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು, ಕೊಪ್ಪಳ
ಸಂಖ್ಯೆ: ಕಂದಾಯ/ ಸಿಬ್ಬಂದಿ/1/03/2011-12, ದಿನಾಂಕ:23.04.2011
ಅರ್ಜಿಗಳನ್ನು ಆನ್ ಲೈನ್ದಲ್ಲಿ ಸಲ್ಲಿಸಲು ಕೊನೆಯ ದಿನಾಂಕ:31.05.2011 ಸಂಜೆ 5.30 ಗಂಟೆವರೆಗೆ
ಅಧಿಸೂಚನೆ
ಕೊಪ್ಪಳ ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ (19) ಹತ್ತೊಂಬತ್ತು ಗ್ರಾಮಲೆಕ್ಕಿಗರ ಹುದ್ದೆಗಳಿಗೆ ವರ್ಗೀಕರಣ ಮತ್ತು ಮೀಸಲಾತಿ ಅನ್ವಯ ಕರ್ನಾಟಕ ನಾಗರೀಕ ಸೇವೆಗಳು [Revenue Subordinate Branch] [Cadre & Recruitment] [Amendment] ನಿಯಮಗಳು 2008 ನಿಯಮ 2ರ ಅನ್ವಯ ಮತ್ತು 2009 ರನ್ವಯ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ತಮ್ಮ ಪತ್ರ ಸಂಖ್ಯೆ: ಕಂ.ಇ/04. ಬಿ.ಎಸ್.ಸಿ.
2011 ದಿನಾಂಕ:25.02.2011 ರಲ್ಲಿ ಅನುಮೋದನೆ ನೀಡಿದೆ. ಅದರಂತೆ ಗ್ರಾಮಲೆಕ್ಕಿಗರ ಖಾಲಿ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಪ್ರಾಧಿಕಾರವು ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಜಿಗಳನ್ನು ಆನ್ ಲೈನ್ ಮೂಲಕ ಆಹ್ವಾನಿಸಲಾಗಿದೆ.
ಗ್ರಾಮಲೆಕ್ಕಿಗರ ಖಾಲಿ ಇರುವ ಹುದ್ದೆಗಳ ವಿವರ ಕೆಳಗಿನಂತಿದೆ
ಹುದ್ದೆಗಳ ವರ್ಗೀಕರಣ
| ಕ್ರ. ಸ ಂ. | ವ ರ್ಗೀಕರಣದ ವಿವರ | ಸಾಮಾನ್ಯ ಅಭ್ಯರ್ಥಿ | ವ ುಹಿಳಾ ಅಭ್ಯರ್ಥಿ | ಗ್ರಾಮೀಣ ಅಭ್ಯರ್ಥಿ | ಅಂಗವಿಕಲ ಅಭ್ಯರ್ಥಿ | ವ iಾಜಿ ಸ ೖನಿಕರು ೆ | ಕನ್ನಡ ವ iಾಧ್ಯಮ ಅಭ್ಯರ್ಥಿ | ಯೋಜನಾ ನಿರಾಶ್ರಿತರು | ಒಟ್ಟು |
| 1. | ಪರಿಶಿ_್ಟ ಜಾತಿ | 01 | 01 | 01 | ಒ | ಒ | ಒ | ಒ | 03 |
| 2. | ಪರಿಶಿ_್ಟ ಪಂಗಡ | ಒ | 01 | ಒ | ಒ | ಒ | ಒ | ಒ | 01 |
| 3. | ಪ್ರವರ್ಗಒ2ಎ | 01 | ಒ | 01 | ಒ | ಒ | ಒ | ಒ | 02 |
| 4. | ಪ್ರವರ್ಗಒ2ಬಿ | ಒ | ಒ | 01 | 01 | ಒ | ಒ | ಒ | 02 |
| 5. | ಪ್ರವರ್ಗಒ3ಬಿ | ಒ | ಒ | 01 | 01 | ಒ | ಒ | ಒ | 02 |
| 6. | ಸಾಮಾನ್ಯ | 03 | 02 | 02 | 01 | 01 | ಒ | ಒ | 09 |
| ಒಟ್ಟು | 05 | 04 | 06 | 03 | 01 | 5 | 5 | 19 |
1. ಅರ್ಜಿ ಸಲ್ಲಿಸುವ ವಿಧಾನ: ಅರ್ಜಿಗಳನ್ನು ಆನ್-ಲೈನ್ [On line] [ಎಲೆಕ್ಟ್ರಾನಿಕ್ ಮಾರ್ಗ] ಮುಖಾಂತರ ಮಾತ್ರ ಸಲ್ಲಿಸತಕ್ಕದ್ದಾಗಿದೆ. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.
2. ಅರ್ಜಿ ಶುಲ್ಕ:
1) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ರೂ. 100-00
2) ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ವರ್ಗಕ್ಕೆ ರೂ. 200-00
3. ಆನ್-ಲೈನ್ [On line] [ಎಲೆಕ್ಟ್ರಾನಿಕ್ ಮಾರ್ಗ] ಮುಖಾಂತರ ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಯು ಇಲಾಖೆಯ ಅಧಿಕೃತ ವೆಬ್ಸೈಟ್ http://koppal-va.kar.nic.in ತೆರೆದು ಕಂಪ್ಯೂಟರ್ ಪರದೆಯ ಮೇಲೆ ಅರ್ಜಿಗಳನ್ನು ತುಂಬಬೇಕು. ಅಭ್ಯರ್ಥಿಯು Submit Button ಅನ್ನು ಒತ್ತಿದರೆ ಅರ್ಜಿ ಸಂಖ್ಯೆ: [Reference Number] ಸೃಷ್ಟಿಯಾಗುತ್ತದೆ. ಆನ್-ಲೈನ್ ಅರ್ಜಿಯನ್ನು ಭರ್ತಿ ಮಾಡಿದ ನಂತರ ಅಭ್ಯರ್ಥಿಗಳು ಸ್ವೀಕೃತಿ ಪತ್ರ [Acknowledgement Slip] ಮತ್ತು ದ್ವಿ ಪ್ರತಿ ಚಲನ್ನ್ನು ತೆಗೆದುಕೊಳ್ಳತಕ್ಕದ್ದು. ಈ ಚಲನ್ನ್ನು ಅರ್ಜಿ ಶುಲ್ಕದೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಬ್ಯಾಂಕ್, ಟ್ರಜರಿ ಶಾಖೆ ಕೊಪ್ಪಳದಲ್ಲಿ ಜಮಾ ಆಗುವಂತೆ ಪಾವತಿಸಬೇಕು. ಅಭ್ಯರ್ಥಿಗಳು ಸ್ವೀಕೃತಿ ಸ್ಲಿಪ್ನ್ನು ಮತ್ತು ಚಲನ್ ಪಾವತಿಯ ಒಂದು ಪ್ರತಿಯನ್ನು ಕಡ್ಡಾಯವಾಗಿ ತಮ್ಮ ಬಳಿ ಇರಿಸಿಕೊಳ್ಳತಕ್ಕದ್ದು. ಇನ್ನೊಂದು ಚಲನ್ ಪ್ರತಿ ಬ್ಯಾಂಕ್ ಬಳಿ ಇರುತ್ತದೆ. ಈ ದಾಖಲೆಗಳನ್ನು ಪರಿಶೀಲನೆಗೆ ನಿಗದಿಪಡಿಸಿದ ದಿನಾಂಕದಂದು (20.07.2011) ಹಾಜರುಪಡಿಸತಕ್ಕದ್ದು. ಬ್ಯಾಂಕಿನಲ್ಲಿ ನಿಗದಿತ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:01.06.2011 ಆಗಿರುತ್ತದೆ. ನಿಗದಿತ ಅರ್ಜಿ ಶುಲ್ಕ ಹೊರತುಪಡಿಸಿ ಯಾವುದೇ ವಿಧವಾದ ಬ್ಯಾಂಕ್ ಶುಲ್ಕ ಇತ್ಯಾದಿ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಡಿ.ಡಿ./ ಪೋಸ್ಟಲ್ ಆರ್ಡರ್, ಮನಿ ಆರ್ಡರ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ. ಅಲ್ಲದೆ ಒಮ್ಮೆ ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿಯೂ ಹಿಂದಿರುಗಿಸಲಾಗುವುದಿಲ್ಲ ಅಥವಾ ಅದನ್ನು ಇತರೆ ಯಾವುದೇ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ವಿಳಂಬ ಮಾಡದೆ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು.
1. ಅರ್ಜಿಗಳನ್ನು ದಿನಾಂಕ:01.05.2011 ರಿಂದ 31.05.2011ರ ಒಳಗಾಗಿ ಸಲ್ಲಿಸತಕ್ಕದ್ದು.
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೩೦, ೨೦೧೧ ೧೦೯೧2. ಅರ್ಜಿ ಶುಲ್ಕವನ್ನು ದಿನಾಂಕ:01.05.2011 ರಿಂದ 01.06.2011 ರವರೆಗೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಬ್ಯಾಂಕ್, ಟ್ರಜರಿ ಶಾಖೆ ಕೊಪ್ಪಳ ಎಸ್.ಬಿ. ಖಾತೆ ಸಂಖ್ಯೆ: 62111714066 IFSC Code No. SBHY0020968 ಇದಕ್ಕೆ ಬ್ಯಾಂಕ್ ವ್ಯವಹಾರದ ವೇಳೆಯಲ್ಲಿ ಪಾವತಿಸತಕ್ಕದ್ದು.
3. ಅಭ್ಯರ್ಥಿಗಳು ಆನ್-ಲೈನ್ನಲ್ಲಿ ನಿಗದಿತ ಶುಲ್ಕ ಪಾವತಿಯ ಕುರಿತು ವಸ್ತುಸ್ಥಿತಿ (status) ಅನ್ನು ಶುಲ್ಕ ಪಾವತಿಸಿದ 5 ದಿವಸಗಳ ನಂತರ ಪರಿಶೀಲಿಸಿಕೊಳ್ಳಬಹುದು. ಪಾವತಿಯಾಗಿರುವುದು ಖಚಿತವಾಗದಿದ್ದಲ್ಲಿ ಚಲನ್ ಪ್ರತಿಯನ್ನು 08539-221235ಗೆ ಫ್ಯಾಕ್ಸ್ ನೀಡತಕ್ಕದ್ದು.
4. ಅರ್ಹತಾ ಷರತ್ತುಗಳು:
ಅ) ಭಾರತೀಯ ನಾಗರೀಕನಾಗಿರತಕ್ಕದ್ದು.
ಆ) ಅಭ್ಯರ್ಥಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು. ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ/ ಮಾನಸಿಕ ನ್ಯೂನತೆಯಿಂದ ಮುಕ್ತರಾಗಿರತಕ್ಕದ್ದು.
5. ಶೈಕ್ಷಣಿಕ ವಿದ್ಯಾರ್ಹತೆ:
ಪಿ.ಯು.ಸಿ. ಪರೀಕ್ಷೆ ಅಥವಾ CBSE ಅಥವಾ ICSE ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
6. ವೇತನ ಶ್ರೇಣಿ: ರೂ.5800-100-6000-125-6500-150-7100-175-7800-200-8600-225-9500-250-10500
7. ವಯೋಮಿತಿ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವಾದ 31.05.2011 ರಂದು ಈ ಕೆಳಗಿನಂತೆ ವಯೋಮಿತಿ
| ಕ್ರ. ಸ ಂ. | ವಿವರ | ಕನಿ[್ಠ | ಗ ರಿ[ ್ಠ | |
| 1. | ಪರಿಶಿ_್ಠ ಜಾತಿ/ ಪರಿಶಿ_್ಟ ಪಂಗಡ/ ಪ್ರ.ವರ್ಗಒ1 | 18 | 40 | |
| 2. | ಪ್ರವರ್ಗಒ2ಎ, 2ಬಿ, 3ಎ, 3ಬಿ | 18 | 38 | |
| 3. | ಸಾಮಾನ್ಯ ವರ್ಗದವರಿಗೆ | 18 | 35 |
ಎಸ್.ಎಸ್.ಎಲ್.ಸಿ. ಅಥವಾ ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ.) ಅಥವಾ ಕ್ಯುಮುಲೇಟಿವ್ ರೆಕಾರ್ಡ್ನಲ್ಲಿ ನಮೂದಿಸಿರುವ ಜನ್ಮ ದಿನಾಂಕವನ್ನು ಆಯ್ಕೆ ಪ್ರಾಧಿಕಾರವು ಪರಿಗಣಿಸುವುದು. ಇತರೆ ಯಾವುದೇ ಪರಿಗಣಿಸಲಾಗುವುದಿಲ್ಲ. ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) 1977ರ ನಿಯಮಾವಳಿಗಳ ನಿಯಮ 6ರಂತೆ ವಯೋಮಿತಿಯನ್ನು ಅದರಲ್ಲಿ ತಿಳಿಸಿರುವ ಮಟ್ಟಿಗೆ ಸಂಬಂಧಪಟ್ಟ ದಾಖಲೆ ಒದಗಿಸಿದಲ್ಲಿ ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುವುದು.
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) 1977ರ ನಿಯಮಾವಳಿಗಳ ನಿಯಮ 6ರಂತೆ ಗರಿಷ್ಠ ವಯೋಮಿತಿಯನ್ನು ಈ ಮುಂದಿನ ಪ್ರಕರಣಗಳಲ್ಲಿ ಮುಂದೆ ಹೇಳಿರುವಷ್ಟರಮಟ್ಟಿಗೆ ಹೆಚ್ಚಿಸಲು ಅವಕಾಶವಿದೆ.
(ಎ) ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪಿಸಲಾದ ಅಥವಾ ರಾಜ್ಯ ಅಧಿನಿಯಮದ ಅಥವಾ ಕೇಂದ್ರ ಅಧಿನಿಯಮದ ಅಡಿಯಲ್ಲಿನ ಸರ್ಕಾರದಿಂದ ಸ್ಥಾಪಿತವಾಗಿದ್ದು, ಮತ್ತು ಸರ್ಕಾರವು ಒಡೆತನ ಹೊಂದಿರುವ ಅಥವಾ ನಿಯಂತ್ರಣ ಹೊಂದಿರುವ ನಿಗಮದ ಅಡಿಯಲ್ಲಿ ಹುದ್ದೆಯನ್ನು ಧಾರಣ ಮಾಡಿರುವ ಅಥವಾ ಧಾರಣ ಮಾಡಿದ್ದ ಅಭ್ಯರ್ಥಿಯ ಸಂದರ್ಭದಲ್ಲಿ ಆತ ಅಂಥ ಹುದ್ದೆಯನ್ನು ಧಾರಣೆ ಮಾಡಿರುವಷ್ಟು ಅಥವಾ ಧಾರಣೆ ಮಾಡಿದ್ದಷ್ಟು ಅಥವಾ (ಹತ್ತು) ವರ್ಷಗಳು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.
(ಬಿ) ಮಾಜಿ ಸೈನಿಕನಾಗಿರುವ ಅಭ್ಯರ್ಥಿಯ ಸಂದರ್ಭದಲ್ಲಿ ಮೂರು ವರ್ಷಗಳು ಮತ್ತು ಇದಕ್ಕೆ ಕೇಂದ್ರದ ಸಶಸ್ತ್ರ ಪಡೆಗಳಲ್ಲಿ ಅವನು ಸೇವೆ ಸಲ್ಲಿಸಿರುವಷ್ಟು ವರ್ಷಗಳನ್ನು ಸೇರಿಸಬೇಕು.
(ಸಿ) ಪೂರ್ಣಾವಧಿ ಕೆಡೆಟ್ ಇನ್ಸ್ಟ್ರಕ್ಟರ್ ಆಗಿ ಸೇವೆ ಸಲ್ಲಿಸಿದ ತರುವಾಯ, ರಾಷ್ಟ್ರೀಯ ಕೆಡೆಟ್ ದಳದಿಂದ ಬಿಡುಗಡೆ ಮಾಡಿದ ಅಭ್ಯರ್ಥಿಯ ಸಂದರ್ಭದಲ್ಲಿ, ಹಾಗೆ ಕೆಡೆಟ್ ಇನ್ಸ್ಟ್ರಕ್ಟರ್ರಾಗಿ ಆತನು ಸೇವೆ ಸಲ್ಲಿಸಿರುವಷ್ಟು ವರ್ಷಗಳು.
(ಡಿ) ರಾಜ್ಯ ಸರ್ಕಾರ ಪ್ರಾಯೋಜಿತ ಗ್ರಾಮೀಣ ಕೈಗಾರೀಕರಣ ಯೋಜನೆಯಲ್ಲಿ ನೇಮಕಗೊಂಡ ಗ್ರಾಮ ಸಮೂಹ ಇನ್ಸ್ಪೆಕ್ಟರ್ ಆಗಿರುವ ಅಥವಾ ಆಗಿದ್ದಂಥ ಅಭ್ಯರ್ಥಿಯು ಸಂದರ್ಭದಲ್ಲಿ ಅಂಥ ಗ್ರಾಮ ಸಮೂಹ ಇನ್ಸ್ಪೆಕ್ಟರಾಗಿ ಆತ ಸೇವೆ ಸಲ್ಲಿಸಿರುವಷ್ಟು ವರ್ಷಗಳು.
(ಇ) ಅಂಗವಿಕಲನಾಗಿರುವ ಅಭ್ಯರ್ಥಿಯ ಸಂದರ್ಭದಲ್ಲಿ ಹತ್ತು ವರ್ಷಗಳು
(ಎಫ್) ಈ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಹುದ್ದೆಯನ್ನು ಧಾರಣೆ ಮಾಡಿರುವ ಅಥವಾ ಧಾರಣ ಮಾಡಿದ್ದ ಅಭ್ಯರ್ಥಿಯ ಸಂದರ್ಭದಲ್ಲಿ ಅಂಥ ಹುದ್ದೆಯನ್ನು ಆತನು ಧಾರಣೆ ಮಾಡಿರುವಷ್ಟು ಅಥವಾ ಧಾರಣೆ ಮಾಡಿದ್ದಷ್ಟು ವರ್ಷಗಳು ಅಥವಾ ಐದು ವರ್ಷಗಳು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.
(ಜಿ) ಅಭ್ಯರ್ಥಿ ವಿಧವೆಯಾಗಿರುವ ಸಂದರ್ಭದಲ್ಲಿ ಹತ್ತು ವರ್ಷಗಳು
(ಹೆಚ್) ಜೀತ ಕಾರ್ಮಿಕನಾಗಿದ್ದ ಅಭ್ಯರ್ಥಿಯ ಸಂದರ್ಭದಲ್ಲಿ ಹತ್ತು ವರ್ಷಗಳುಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೩೦, ೨೦೧೧ ಭಾಗ - ೫ ೧೦೯೨
8) ಜಾತಿ ಮೀಸಲಾತಿ ಪ್ರಮಾಣ ಪತ್ರಗಳು
1) ಜಾತಿ ಮೀಸಲಾತಿ ಕೋರಬಯಸುವ ಅಭ್ಯರ್ಥಿಗಳು ತಹಶೀಲ್ದಾರ್ ಹುದ್ದೆಗಿಂತ ಕಡಿಮೆ ಇಲ್ಲದ ಅಧಿಕಾರಿಗಳಿಂದ ಪ್ರಮಾಣ ಪತ್ರಗಳನ್ನು ಪಡೆದಿರತಕ್ಕದ್ದು.
1. ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡ ಅಭ್ಯರ್ಥಿಗಳು ನಮೂನೆ-ಡಿ ರಲ್ಲಿ (ಅನುಬಂಧ-1)
2. ಪ್ರವರ್ಗ-1ರ ಅಭ್ಯರ್ಥಿಗಳು ನಮೂನೆ `ಇ' ನಲ್ಲಿ (ಅನುಬಂಧ-2)
3. ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು ನಮೂನೆ `ಎಫ್' ನಲ್ಲಿ (ಅನುಬಂಧ-3)
ಈ ಪ್ರಮಾಣ ಪತ್ರಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ:31.05.2011ರ ಒಳಗೆ ಅರ್ಹತೆಯನ್ನು ಪಡೆದಿರಬೇಕು.
4. ಜಾತಿ ಮೀಸಲಾತಿ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಪ್ರಮಾಣ ಪತ್ರದ ಬಗ್ಗೆ ಜಿಲ್ಲಾಧಿಕಾರಿ, (ಅಧ್ಯಕ್ಷರು, ಜಾತಿ ಆದಾಯ ಪರಿಶೀಲನಾ ಸಮಿತಿ) ರವರಿಂದ ಸಿಂಧುತ್ವ ಪ್ರಮಾಣಪತ್ರ ಪಡೆದ ನಂತರ ನೇಮಕಾತಿ ಆದೇಶ ನೀಡಲಾಗುವುದು.
9) ಗ್ರಾಮೀಣ ಅಭ್ಯರ್ಥಿ:
1. ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ರೀತ್ಯಾ ಗ್ರಾಮೀಣ ಮೀಸಲಾತಿಗೆ ಒಳಪಡುವ ಪ್ರದೇಶಗಳಲ್ಲಿ 1 ರಿಂದ 10ನೇ ತರಗತಿಯ ವರೆಗೆ ವ್ಯಾಸಂಗ ಮಾಡಿ ಉತ್ತೀರ್ಣರಾಗಿರಬೇಕು.
2. ಗ್ರಾಮೀಣ ಮೀಸಲಾತಿಯನ್ನು ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, 2ಎ, 2ಬಿ, 3ಎ, 3ಬಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ನಮೂನೆ-2 ರಲ್ಲಿ ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರವನ್ನು ಪಡೆದಿಟ್ಟುಕೊಂಡಿರತಕ್ಕದ್ದು.
3. ಗ್ರಾಮೀಣ ಮೀಸಲಾತಿ ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ನಮೂನೆ-2ರ ಮೀಸಲಾತಿ ಪ್ರಮಾಣ ಪತ್ರದ ಜೊತೆಗೆ ನಮೂನೆ-1 ರಲ್ಲಿ ಮೇಲುಸ್ತರಕ್ಕೆ ಸೇರಿಲ್ಲದಿರುವ ಬಗ್ಗೆ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ತಹಶೀಲ್ದಾರರಿಂದ ಪಡೆದಿಟ್ಟುಕೊಂಡಿರತಕ್ಕದ್ದು. (ಅನುಬಂಧ-4 ನಮೂನೆ-1 ಮತ್ತು 2)
ಸೂಚನೆ: ಗ್ರಾಮೀಣ ಮೀಸಲಾತಿಗೆ ಸಂಬಂಧಿಸಿದಂತೆ ನಮೂನೆ-2 ರಲ್ಲಿಯ ಪ್ರಮಾಣ ಪತ್ರವನ್ನು ಅಭ್ಯರ್ಥಿಗಳು ತಾವು ವ್ಯಾಸಂಗ ಮಾಡಿದ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಮತ್ತು ಮೊಹರಿನೊಂದಿಗೆ ಪ್ರಮಾಣ ಪತ್ರವನ್ನು ಪಡೆದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಪಡೆದಿರತಕ್ಕದ್ದು.
10) ಕನ್ನಡ ಮಾಧ್ಯಮ ಅಭ್ಯರ್ಥಿ:
ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು 1ನೇ ತರಗತಿಯಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಮತ್ತು ಮೊಹರಿನೊಂದಿಗೆ ಪ್ರಮಾಣ ಪತ್ರವನ್ನು ಪಡೆದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಪಡೆದಿರತಕ್ಕದ್ದು (ಅನುಬಂಧ-5) 11) ಯೋಜನಾ ನಿರಾಶ್ರಿತ ಅಭ್ಯರ್ಥಿ:
ಯೋಜನೆಗಳಿಂದ ನಿರ್ವಸಿತರಾದ ಕುಟುಂಬದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳನ್ನು ಕೋರುವ ಅಭ್ಯರ್ಥಿಗಳು ಸಂಬಂಧಿಸಿದ ತಹಶೀಲ್ದಾರ್ ರವರಿಂದ ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರವನ್ನು ಪಡೆದುಕೊಂಡಿರತಕ್ಕದ್ದು. (ಅನುಬಂಧ-6)
12) ಅಂಗವಿಕಲರ ಮೀಸಲಾತಿ ಬಗ್ಗೆ:
ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 9(1-ಎ)ರ ಅನ್ವಯ ರಾಜ್ಯ ಸಿವಿಲ್ ಸೇವೆಯಲ್ಲಿನ ಗ್ರೂಪ್-ಸಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲರಿಗೆ ಶೇಕಡಾ 5 ರಷ್ಟು ಸಮತಳ ಮೀಸಲಾತಿ ಕಲ್ಪಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ:
ಸಿಆಸುಇ/12/ ಸೆನೆನಿ/2006 ದಿನಾಂಕ:01.08.2009ರಂತೆ ಮೀಸಲಾತಿ ನೀಡಲಾಗುವುದು. ಸರ್ಕಾರದ ಅಧಿಸೂಚನೆ ಸಂಖ್ಯೆ:
ಡಿಪಿಎಆರ್/52/ಎಸ್.ಎಸ್.ಆರ್/99 ದಿನಾಂಕ:29.11.2002 ರೀತ್ಯಾ ಗ್ರಾಮಲೆಕ್ಕಿಗರ ಹುದ್ದೆಗಳಲ್ಲಿ ಅಂಗವಿಕಲರ ಮೀಸಲಾತಿಯನ್ನು ಈ ಕೆಳಕಂಡ ವರ್ಗಗಳಿಗೆ ಮಾತ್ರ ಕಲ್ಪಿಸಲಾಗಿದೆ.
1) ಕುಷ್ಟ ರೋಗದಿಂದ ಗುಣಮುಖರಾದವರು (Leprosy cured)
2) ಶ್ರವಣ ದೋಷವುಳ್ಳವರು (Hearing impaired)
3) ಮಾನಸಿಕ ಅಸ್ವಸ್ಥತೆ (Mentally ill)
ಈ ಮೇಲಿನ ಅಂಗವಿಕಲರು ಹೊರತುಪಡಿಸಿ ಇತರ ದೈಹಿಕ ಅಂಗವಿಕಲತೆಯುಳ್ಳ ಅಭ್ಯರ್ಥಿಗಳು ಗ್ರಾಮಲೆಕ್ಕಿಗರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ/128/ಸೆನೆನಿ/2005 ದಿನಾಂಕ:19.11.2005 ರಲ್ಲಿ ನಿಗದಿಪಡಿಸಿರುವ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣ ಪತ್ರವನ್ನು ಪಡೆದುಕೊಂಡಿರತಕ್ಕದ್ದು. ಬೇರೆ ಯಾವುದೇ ನಮೂನೆಗಳಲ್ಲಿ ಪಡೆಯಲಾಗಿರುವ ಪ್ರಮಾಣ ಪತ್ರಗಳನ್ನು ಪರಿಗಣಿಸಲು ಬರುವುದಿಲ್ಲ. ಈ ಪ್ರಮಾಣ ಪತ್ರದ ನಮೂನೆಯನ್ನು ಲಗತ್ತಿಸಿದೆ (ಅನುಬಂಧ-8)ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೩೦, ೨೦೧೧ ೧೦೯೩ ಸೂಚನೆ: ಈ ಮೇಲಿನ ಎಲ್ಲಾ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ:31.05.2011ರೊಳಗೆ ಅರ್ಹತೆಯನ್ನು ಪಡೆದಿರಬೇಕು. ಪ್ರಮಾಣ ಪತ್ರಗಳ ನಮೂನೆಗಳನ್ನು ಅನುಬಂಧ-1 ರಿಂದ 8 ವರೆಗೆ ನೋಡಬಹುದು. ತಾತ್ಕಾಲಿಕ ಪರಿಶೀಲನಾ ಪಟ್ಟಿಯಲ್ಲಿ ಪ್ರಕಟಗೊಂಡ ಅಭ್ಯರ್ಥಿಗಳು ಮಾತ್ರ ನಿಗದಿತ ದಿನಾಂಕ:20.07.2011 ರಂದು ಪೂರ್ವಾಹ್ನ 11.00 ಗಂಟೆಗೆ ನೇಮಕಾತಿ ಪ್ರಾಧಿಕಾರದ ಎದುರು (ಕೊಪ್ಪಳ ಜಿಲ್ಲಾ ಆಡಳಿತ ಭವನ ಆಡಿಟೋರಿಯಂ ಹಾಲ್) ಮೂಲ ಪ್ರಮಾಣ ಪತ್ರಗಳನ್ನು ತಪ್ಪದೆ ಹಾಜರ್ ಪಡಿಸತಕ್ಕದ್ದು.
13. ಆಯ್ಕೆ ವಿಧಾನ: ಕರ್ನಾಟಕ ಜನರಲ್ ಸರ್ವೀಸಸ್ [[Revenue Subordinate Branch] [Cadre & Recruitment] [ತಿದ್ದುಪಡಿ] ನಿಯಮಗಳು 2008 ಮತ್ತು 2009 ಹಾಗೂ ಕರ್ನಾಟಕ ನಾಗರೀಕ ಸೇವಾ [ಸಾಮಾನ್ಯ ನೇಮಕಾತಿ] ನಿಯಮಗಳು 1977ರ ಪ್ರಕಾರ ಅಭ್ಯರ್ಥಿಯನ್ನು ಅವರು ಪಿ.ಯು.ಸಿ. ಪರೀಕ್ಷೆ ಅಥವಾ CBSE ಅಥವಾ ICSE ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ [On merit] ಆಧಾರದ ಮೇಲೆ ಆಯಾಯ ಮೀಸಲಾತಿ ಪ್ರವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗುವುದು. ನಿಯಮಾವಳಿಯಂತೆ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ದಿನಾಂಕ:30.06.2011 ರಂದು ಪ್ರಕಟಿಸಲಾಗುವುದು.
14. ಪ್ರಮುಖ ಸೂಚನೆಗಳು:
ಈ ಕೆಳಕಂಡ ಮೂಲ ಪ್ರಮಾಣ ಪತ್ರಗಳನ್ನು ನಿಗದಿಪಡಿಸಿದ ದಿನಾಂಕ:20.07.2011 ರಂದು ಪರಿಶೀಲನೆಗೆ ಹಾಜರ್ ಪಡಿಸತಕ್ಕದ್ದು. ಅ) ಪಿ.ಯು.ಸಿ. ಪರೀಕ್ಷೆ ಅಥವಾ CBSE ಅಥವಾ ICSE ನಡೆಸುವ 12ನೇ ತರಗತಿ ಪರೀಕ್ಷೆಯ ಅಂಕಪಟ್ಟಿ ಪ್ರಮಾಣ ಪತ್ರ.
ಆ) ಹುಟ್ಟಿದ ದಿನಾಂಕದ ಪ್ರಮಾಣ ಪತ್ರ [ಎಸ್.ಎಸ್.ಎಲ್.ಸಿ./ಟಿ.ಸಿ. ಅಥವಾ ಕ್ಯುಮುಲೇಟಿವ್ ರೆಕಾರ್ಡ್]
ಇ) ಸೇವೆಯಲ್ಲಿರುವ ಅಭ್ಯರ್ಥಿಗಳು ಅವರು ಸೇವೆಯಲ್ಲಿ ಇರುವ ಬಗ್ಗೆ ಸೇವಾ ಪ್ರಮಾಣ ಪತ್ರ ಮತ್ತು ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವ ಬಗ್ಗೆ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು [No Objection Certificate] ಸಂಬಂಧಿಸಿದ ನೇಮಕಾತಿ ಪ್ರಾಧಿಕಾರದಿಂದ ಪಡೆದಿಟ್ಟುಕೊಂಡಿರಬೇಕು.
(ಅನುಬಂಧ-7)
ಈ) ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (ಅನುಬಂಧ-1 ನಮೂನೆ `ಡಿ') ಮತ್ತು ಪ್ರವರ್ಗ-1 (ಅನುಬಂಧ-2 ನಮೂನೆ `ಇ') ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ (ಅನುಬಂಧ-3 ನಮೂನೆ-ಎಫ್) ಮೀಸಲಾತಿ ಅಭ್ಯರ್ಥಿಗಳು ಕ್ರಮವಾಗಿ ನಮೂನೆ ಡಿ/ಇ/ಎಫ್ ನಲ್ಲಿ ತಹಶೀಲ್ದಾರ್ ರವರಿಂದ ಪಡೆದ ಪ್ರಮಾಣ ಪತ್ರಗಳನ್ನು ಪಡೆದಿಟ್ಟುಕೊಂಡಿರತಕ್ಕದ್ದು.
ಉ) ಯೋಜನಾ ನಿರಾಶ್ರಿತ ಅಭ್ಯರ್ಥಿಗಳು, ವಿಧವೆಯರು, ಜೀತ ಕಾರ್ಮಿಕರು, ಗ್ರಾಮ ಸಮೂಹ ಪರಿಶೀಲಕರು ಮತ್ತು ಕ್ಯಾಡೆಟ್ ಪರಿವೀಕ್ಷಕರು ಇವರುಗಳು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ.
ಊ) ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ
ಋು) ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ
ಋೂ) ಸೈನಿಕ ಸೇವೆಯಿಂದ ಬಿಡುಗಡೆಯಾದ/ ಮುಕ್ತಿಹೊಂದಿದ ಬಗೆಗಿನ ಪ್ರಮಾಣ ಪತ್ರ.
15) ಸಾಮಾನ್ಯ ಸೂಚನೆಗಳು:
1) ನೈತಿಕ ದುರ್ನಡತೆಯಿಂದಾಗಿ/ ನೀತಿ ಬಾಹಿರ ಚಟುವಟಿಕೆಗಳಿಂದಾಗಿ ನ್ಯಾಯಾಲಯದಿಂದ ಶಿಕ್ಷೆಗೊಳಪಟ್ಟಿರುವ ವ್ಯಕ್ತಿ ಅಥವಾ ರಾಜ್ಯ/ ಕೇಂದ್ರ/ ಸ್ಥಳೀಯ ಸಂಸ್ಥೆ ಕಛೇರಿಗಳಲ್ಲಿ ನೈತಿಕ ದುರ್ನಡತೆಯಿಂದಾಗಿ ಅಥವಾ ನೀತಿ ಬಾಹಿರ ಚಟುವಟಿಕೆಗಳಲ್ಲಿ ಒಳಗಾಗಿ ಅಥವಾ ಆಯ್ಕೆಯಾದ ಅಭ್ಯರ್ಥಿಯು ಬದಲಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಾನೂನು ಬಾಹಿರ/ ನೀತಿ ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಸೇವೆಯಿಂದ ತೆಗೆದುಹಾಕಿದ್ದಲ್ಲಿ /ವಜಾ ಮಾಡಲ್ಪಟ್ಟಿದ್ದು ಕಂಡುಬಂದಲ್ಲಿ ನೇಮಕಾತಿಗೆ ಅನರ್ಹರಾಗಿರುತ್ತಾರೆ.
2) ಅರ್ಜಿಯಲ್ಲಿ ತಪ್ಪು/ ಸುಳ್ಳು ಮಾಹಿತಿ ನೀಡಿ ಉದ್ಯೋಗ ಪಡೆಯುವ ಅಭ್ಯರ್ಥಿಗಳನ್ನು ಯಾವುದೇ ಸಮಯದಲ್ಲಾದರೂ ವಜಾ ಮಾಡಲಾಗುತ್ತದೆ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
3) ಅರ್ಜಿಯಲ್ಲಿ ನೀಡುವ ವಿಳಾಸವೇ ಅಂತಿಮವಾಗಿದ್ದು ಎಲ್ಲಾ ಪತ್ರ ವ್ಯವಹಾರಗಳನ್ನು ಅದೇ ವಿಳಾಸಕ್ಕೆ ಕಳುಹಿಸಿಕೊಡಲಾಗುವುದು.
ನಂತರದಲ್ಲಿ ವಿಳಾಸ ಬದಲಾವಣೆ ಬಗ್ಗೆ ಯಾವುದೇ ಪತ್ರ ವ್ಯವಹಾರವನ್ನು ಪರಿಗಣಿಸಲಾಗುವುದಿಲ್ಲ.
4) ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಆನ್ಲೈನ್ ಮುಖಾಂತರ ವೆಬ್ಸೈಟ್ನಲ್ಲಿ ಲಭ್ಯವಿರುವ ಸೂಚನೆಗಳನ್ನು ಪಾಲಿಸಬೇಕು.
5) ಅಭ್ಯರ್ಥಿಗಳ ಅರ್ಹತೆಯ ವಿಷಯದಲ್ಲಿ ಆಯ್ಕೆ ಪ್ರಾಧಿಕಾರದ ನಿರ್ಧಾರವೇ ಅಂತಿಮವಾಗಿರುತ್ತದೆ.
6) ಅಭ್ಯರ್ಥಿಯ ಹೆಸರು ಅಂತಿಮ ಆಯ್ಕೆ ಪಟ್ಟಿಯಲ್ಲಿ ಬಂದಿದೆ ಎಂಬುದರ ಆಧಾರದ ಮೇಲೆ ಅಭ್ಯರ್ಥಿಗೆ ನೇಮಕಾತಿಯ ಯಾವುದೇ ಹಕ್ಕು ದೊರೆಯುವುದಿಲ್ಲ.
7) ಆಯ್ಕೆ ಸಂಬಂಧವಾಗಿ ಈ ಕಛೇರಿಯೊಂದಿಗೆ ಯಾವುದೇ ಪತ್ರ ವ್ಯವಹಾರಕ್ಕೆ ಆಸ್ಪದವಿರುವುದಿಲ್ಲ. 8) ಅರ್ಜಿ ತುಂಬುವ ವಿಧಾನ ಹಾಗೂ ಹೆಚ್ಚಿನ ವಿವರಗಳು ಜಿಲ್ಲಾಧಿಕಾರಿಗಳು ಕೊಪ್ಪಳ ಕಛೇರಿಯ ಅಧಿಕೃತ ವೆಬ್ಸೈಟ್ http://koppal- va.kar.nic.in ರಲ್ಲಿನ ಮಾಹಿತಿ ಸೂಚಿಯಲ್ಲಿ ಲಭ್ಯವಿರುತ್ತದೆ ಮತ್ತು ಸ್ಪಷ್ಟೀಕರಣ ಅಗತ್ಯವಿದ್ದಲ್ಲಿ ಸಹಾಯವಾಣಿ ಸಂಖ್ಯೆ: 08539-221690 ರಲ್ಲಿ ಕಛೇರಿ ಕೆಲಸದ ವೇಳೆಯಲ್ಲಿ (ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 1.30 ಗಂಟೆವರೆಗೆ) ಸಂಪರ್ಕಿಸಬಹುದು.
ಕೆ.ಎಸ್. ಸತ್ಯಮೂರ್ತಿ
ಅಧ್ಯಕ್ಷರು
ಗ್ರಾಮಲೆಕ್ಕಿಗರ ನೇರ ನೇಮಕಾತಿ ಆಯ್ಕೆ ಪ್ರಾಧಿಕಾರ
ಹಾಗೂ ಜಿಲ್ಲಾಧಿಕಾರಿಗಳು, ಕೊಪ್ಪಳ.
ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೩೦, ೨೦೧೧ ಭಾಗ - ೫ ೧೦೯೪ಅನುಬಂಧ-1
(ಪ.ಜಾ./ಪ.ಪಂ.ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)
ನಮೂನೆ-ಡಿ
(ನಿಯಮ 3ಎ (2)(3) ನೋಡಿ)
ಅನುಸೂಚಿತ ಅಥವಾ ಅನುಸೂಚಿತ ಬುಡಕಟ್ಟುಗಳಿಗೆ (ಪ.ಜಾ./ಪ.ಪಂ) ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರಗಳ ನಮೂನೆ
ಪ್ರಮಾಣ ಪತ್ರ
....................................ರಾಜ್ಯದ/ ಕೇಂದ್ರಾಡಳಿತ ಪ್ರದೇಶದ *..................................ಜಿಲ್ಲೆಯ/ ವಿಭಾಗದ..............................ಗ್ರಾಮ/ ಪಟ್ಟಣದ * ನಿವಾಸಿಯಾದ ಶ್ರೀ/ಶ್ರೀಮತಿ............................. ಎಂಬುವವರ ಮಗ/ ಮಗಳಾದ ಶ್ರೀ/ ಶ್ರೀಮತಿ.......................ಇವರು ಅನುಸೂಚಿತ ಜಾತಿ/ ಅನುಸೂಚಿತ ಬುಡಕಟ್ಟು * ಎಂದು ಮಾನ್ಯ ಮಾಡಲಾಗಿರುವ ಜಾತಿ/ ಬುಡಕಟ್ಟಿಗೆ * ಸೇರಿರುತ್ತಾರೆಂದು ಪ್ರಮಾಣೀಕರಿಸಿದೆ.
* ಸಂವಿಧಾನ (ಅನುಸೂಚಿತ ಜಾತಿಗಳು) ಆದೇಶ, 1950
* ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) ಆದೇಶ, 1950
* ಸಂವಿಧಾನ (ಅನುಸೂಚಿತ ಜಾತಿ) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1950
* ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1951
(ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಪಟ್ಟಿ (ಮಾರ್ಪಾಡು) ಆದೇಶ 1956, ಮುಂಬಯಿ ತಾಜ್ಯ ಪುನರ್ ರಚನಾ ಅಧಿನಿಯಮ, 1960, ಪಂಜಾಬ್ ರಾಜ್ಯ ಪುನರ್ ರಚನಾ ಅಧಿನಿಯಮ, 1966, ಹಿಮಾಚಲ ಪ್ರದೇಶ ರಾಜ್ಯ ಅಧಿನಿಯಮ, 1970 ಮತ್ತು ಈಶಾನ್ಯ ಪ್ರದೇಶಗಳ (ಪುನರ್ ರಚನಾ ಅಧಿನಿಯಮ, 1971ರ ಮೂಲ ತಿದ್ದುಪಡಿಯಾದಂತೆ)
* ಸಂವಿಧಾನ
* ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಅನುಸೂಚಿತ ಜಾತಿಗಳ ಆದೇಶ, 1956
* ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ತಿದ್ದುಪಡಿ) ಅಧಿನಿಯಮ, 1976ರ ಮೂಲಕ ತಿದ್ದುಪಡಿಯಾದಂತೆ ಸಂವಿಧಾನ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ) ಅನುಸೂಚಿತ ಬುಡಕಟ್ಟುಗಳ ಆದೇಶ, 1959
* ಸಂವಿಧಾನ (ದಾದರ್ ಮತ್ತು ನಾಗರಹವೇಲಿ) ಅನುಸೂಚಿತ ಜಾತಿಗಳ ಆದೇಶ 1962
* ಸಂವಿಧಾನ (ಪಾಂಡಿಚೇರಿ) ಅನುಸೂಚಿತ ಜಾತಿಗಳ ಆದೇಶ, 1964
* ಸಂವಿಧಾನ (ಅನುಸೂಚಿತ ಬುಡಕಟ್ಟುಗಳ) (ಉತ್ತರ ಪ್ರದೇಶ) ಆದೇಶ, 1967
* ಸಂವಿಧಾನ (ಗೋವಾ, ದಮನ್ ಮತ್ತು ದೀವ್) ಅನುಸೂಚಿತ ಜಾತಿ/ ಬುಡಕಟ್ಟುಗಳ ಆದೇಶ 1988
* ಸಂವಿಧಾನ (ನಾಗಾಲ್ಯಾಂಡ್) ಅನುಸೂಚಿತ ಬುಡಕಟ್ಟುಗಳ ಆದೇಶ
1. ಶ್ರೀ/ಶ್ರೀಮತಿ/ ಕುಮಾರಿ *.......................................ಮತ್ತು/ ಅಥವಾ ಅವನ*/ ಅವಳ* ಕುಟುಂಬವು........................................................ರಾಜ್ಯ/ ಕೇಂದ್ರಾಡಳಿತ ಪ್ರದೇಶದ.........................................................ಜಿಲ್ಲಾ/ ವಿಭಾಗದ..........................ಗ್ರಾಮ/ ಪಟ್ಟಣದ ಸಾಮಾನ್ಯ ನಿವಾಸಿ(ಗಳು)
ಸಹಿ......................................
ತಹಶೀಲ್ದಾರ್............................
ಸ್ಥಳ:
ಪದನಾಮ
ದಿನಾಂಕ:
ಕಛೇರಿಯ ಮೊಹರಿನೊಂದಿಗೆ
ರಾಜ್ಯ / ಕೇಂದ್ರಾಡಳಿತ ಪ್ರದೇಶ *
* ಅನ್ವಯವಾಗದಿರುವ ಪದಗಳನ್ನು ದಯವಿಟ್ಟು ಬಿಟ್ಟು ಬಿಡಿ / ಹೊಡೆದು ಹಾಕಿ
ಸೂಚನೆ: ಇಲ್ಲಿ ಉಪಯೋಗಿಸಿದ 'ಸಾಮಾನ್ಯ ನಿವಾಸಿಗಳು' ಎಂಬ ಪದಾವಳಿಯು ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1950ರ 20ನೇ ಪ್ರಕರಣದಲ್ಲಿರುವ ಅರ್ಥವನ್ನೇ ಹೊಂದಿರುತ್ತದೆ.
ಭಾರತ ಸರ್ಕಾರದ ಪತ್ರ ಸಂಖ್ಯೆ: ಬಿಸಿ 12028/2/78-ಎಸ್ಸಿಟಿ-1 ಗೃಹ ಮಂತ್ರಾಲಯ ಅನುಸಾರವಾಗಿ, ಅಂಥ ಪ್ರಮಾಣ ಪತ್ರಗಳನ್ನು ನೀಡಲು ಸಕ್ಷಮವಾಗಿರುವುದಕ್ಕಾಗಿ, ಭಾರತ ಸರ್ಕಾರದ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ) ಪತ್ರ ಸಂಖ್ಯೆ:13-2-74 ಇಎಸ್ಟಿ (ಎಸ್ಸಿಟಿ) ದಿನಾಂಕ:
5ನೇ ಆಗಸ್ಟ್ 1975ರಲ್ಲಿ ನಮೂದಿಸಿದ ಪ್ರಾಧಿಕಾರಿಯು, ರಾಷ್ಟ್ರಪತಿಗಳು ಸಂಬಂಧಪಟ್ಟ ಆದೇಶದ ಅಧಿಸೂಚನೆಯನ್ನು ಹೊರಡಿಸಿದ ಸಮಯದಲ್ಲಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯು, ತನ್ನ ಖಾಯಂ ವಾಸ ಸ್ಥಳವನ್ನು ಹೊಂದಿದ್ದ ಸ್ಥಳಕ್ಕೆ ಸೇರಿದವರೊಬ್ಬರಾಗಿರತಕ್ಕದ್ದು. ಅದೇ ರೀತಿಯಲ್ಲಿ ಒಂದು ತಾಲ್ಲೂಕಿನ ರೆವಿನ್ಯೂ ಪ್ರಾಧಿಕಾರಿಯು ಇನ್ನೊಂದು ತಾಲ್ಲೂಕಿಗೆ ಸೇರಿದ ವ್ಯಕ್ತಿಗಳಿಗೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ನೀಡಲು ಸಕ್ಷಮ ಪ್ರಾಧಿಕಾರಿಯಾಗಿರುವುದಿಲ್ಲ.
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೩೦, ೨೦೧೧ ೧೦೯೫ಅನುಬಂಧ-2
(ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)
ನಮೂನೆ - ಇ
(ನಿಯಮ 3ಎ (2) (3)ನ್ನು ನೋಡಿ)
ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರ
................................................................................................ ಗ್ರಾಮ / ಪಟ್ಟಣ / ನಗರದ ನಿವಾಸಿಯಾದ ಶ್ರೀ / ಶ್ರೀಮತಿ ................................................................................................ ಇವರ ಮಗ / ಮಗಳು / ಪತಿ / ಪತ್ನಿಯಾದ ಶ್ರೀ / ಶ್ರೀಮತಿ ................................................................................................ ಇವರು ಹಿಂದುಳಿದ ವರ್ಗಗಳ (ಪ್ರವರ್ಗ) ................................... ಜಾತಿಯ .................................. ಉಪಜಾತಿಗೆ ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.
ಸ್ಥಳ : ತಹಶೀಲ್ದಾರ್
ದಿನಾಂಕ : ______________ ತಾಲ್ಲೂಕು ಕಛೇರಿಯ ಮೊಹರು
ಅನುಬಂಧ-3
(ಪ್ರವರ್ಗ - 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)
ನಮೂನೆ - ಎಫ್
(ನಿಯಮ 3ಎ (2) (3)ನ್ನು ನೋಡಿ)
ಪ್ರವರ್ಗ-1ರ ಹೊರತಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ................................... ರಲ್ಲಿ ವಾಸವಾಗಿರುವ ಶ್ರೀ / ಶ್ರೀಮತಿ ................................................... ಇವರ ಮಗ / ಮಗಳು / ಪತಿ / ಪತ್ನಿಯಾದ ಶ್ರೀ / ಶ್ರೀಮತಿ / ಕುಮಾರಿ ...................................................ಇವರು ಮತ್ತು ಆತನ / ಅವಳ ತಂದೆ / ತಾಯಿ / ಪೋಷಕರು / ಪತ್ನಿ / ಪತಿಯು, ಸರ್ಕಾರಿ ಆದೇಶಗಳ ಸಂಖ್ಯೆ:ಎಸ್ಡಬ್ಲ್ಯೂಡಿ 225 ಬಿಸಿಎ 2000 ದಿನಾಂಕ: 30.03.2002 ರಲ್ಲಿ ನಿರ್ದಿಷ್ಟ ಪಡಿಸಿದ ಮೇಲುಸ್ತರದ (ಕ್ರೀಮಿ ಲೇಯರ್) ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು; ಅಭ್ಯರ್ಥಿಯಾಗಲಿ ಅಥವಾ ಆತನ / ಆಕೆಯ ತಂದೆ ತಾಯಿ / ಪೋಷಕರಾಗಲಿ / ಪತ್ನಿ / ಪತಿಯಾಗಲಿ, ಸರ್ಕಾರದ ಸೇವೆಯಲ್ಲಿ 1 ನೇ ದರ್ಜೆಯ ಅಥವಾ 2ನೇ ದರ್ಜೆಯ ಅಧಿಕಾರಿಯಾಗಿಲ್ಲವೆಂದು;
ಅಥವಾ
ಸಾರ್ವಜನಿಕ ವಲಯ ಉದ್ಯಮದಲ್ಲಿ ತತ್ಸಮಾನಾದ ಹುದ್ದೆಯನ್ನು ಹೊಂದಿರುವುದಿಲ್ಲ;
ಅಥವಾ
ಖಾಸಗಿ ನಿಯೋಜಕರ ಕೈಕೆಳಗೆ, 2ನೇ ದರ್ಜೆಯ ಅಧಿಕಾರಿಯು ಸಂಬಳಕ್ಕಿಂತ (ವೇತನ ಶ್ರೇಣಿ ರೂ.6000-12000/- ಪ್ರಾರಂಭಿಕ ಹಂತ) ಕಡಿಮೆಯಲ್ಲದ ಸಂಬಳವನ್ನು ಪಡೆಯುವ ನೌಕರನಾಗಿಲ್ಲವೆಂದು;
ಅಥವಾ
ಆತನ / ಆಕೆಯ ತಂದೆ ತಾಯಿ/ ಪೋಷಕರು / ಪತ್ನಿ / ಪತಿಯ ಆದಾಯವು ಎರಡು ಲಕ್ಷ ಮೀರುವುದಿಲ್ಲವೆಂದು;
ಅಥವಾ
ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961 ರಲ್ಲಿ ನಿಗದಿಪಡಿಸಿರುವಂತೆ ಆತನ / ಆಕೆಯ ತಂದೆ ತಾಯಿ / ಪೋಷಕರು / ಪತ್ನಿ / ಪತಿಯ ಮಾರಾಟ ತೆರಿಗೆದಾರನಲ್ಲ ಅಥವಾ ಆತನ / ಆಕೆಯ ತಂದೆ ತಾಯಿ / ಪೋಷಕ / ಪತ್ನಿ / ಪತಿಯು ಅಥವಾ ಇವರಿಬ್ಬರೂ 10 ಯುನಿಟ್ಗಿಂತ ಹೆಚ್ಚಿನ ಕೃಷಿ ಭೂಮಿ ಅಥವಾ 25 ಎಕರೆಗಳಿಗಿಂತ ಹೆಚ್ಚಿನ ಪ್ಲಾಂಟೇಶನ್ ಭೂಮಿಯನ್ನು ಹೊಂದಿರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ. ಸರ್ಕಾರಿ ಆದೇಶ ಸಂಖ್ಯೆ: ಎಸ್ಡಬ್ಲ್ಯೂಡಿ 225 ಬಿಸಿಎ 2000 ದಿನಾಂಕ: 30.03.2002ರ ಅನ್ವಯ ಶ್ರೀ / ಶ್ರೀಮತಿ / ಕುಮಾರಿ ...................................................
ಇವರು ....................... ಜಾತಿಗೆ ................................ ಸೇರಿದ ಉಪಜಾತಿಯವರಾಗಿದ್ದು ಸರ್ಕಾರಿ ಆದೇಶ ಸಂಖ್ಯೆ: ಎಸ್ಡಬ್ಲ್ಯೂಡಿ 225 ಬಿಸಿಎ 2000 ದಿನಾಂಕ: 30.03.2002ರ ಅನ್ವಯ ಹಿಂದುಳಿದ ವರ್ಗಗಳ ವರ್ಗ....................................... (2ಎ, 2ಬಿ, 3ಎ, 3ಬಿ)ಕ್ಕೆ ಸೇರಿರುತ್ತಾರೆ.
ಸ್ಥಳ : ತಹಶೀಲ್ದಾರರು
ದಿನಾಂಕ: _____________ ತಾಲ್ಲೂಕು ಕಛೇರಿಯ ಮೊಹರು.
ಅನುಬಂಧ-4
ನಮೂನೆ - 1
ಜನರಲ್ ಮೆರಿಟ್ ಅಭ್ಯರ್ಥಿಗಳು ಮೇಲುಸ್ತರಕ್ಕೆ ಸೇರಿಲ್ಲವೆಂದು, ದೃಡೀಕರಿಸಿ ಗ್ರಾಮೀಣ ಮೀಸಲಾತಿಯನ್ನು ಕೋರಲು ಸಲ್ಲಿಸಬೇಕಾದ ಪ್ರಮಾಣ ಪತ್ರ
ಜನರಲ್ ಮೆರಿಟ್ ಅಭ್ಯರ್ಥಿಗಳು ಭರ್ತಿ ಮಾಡಬೇಕಾದ ನಮೂನೆ
ಇವರಿಗೆ:
ತಹಶೀಲ್ದಾರರು
________________ ತಾಲ್ಲೂಕು
________________ ಜಿಲ್ಲೆ
ಮಾನ್ಯರೆ,
ಶ್ರೀ / ಶ್ರೀಮತಿ _______________________ ಎಂಬುವವರ ಮಗ / ಮಗಳು / ಪತಿ / ಪತ್ನಿ ____________________________ ಆದ ನಾನು ಮೇಲುಸ್ತರದಲ್ಲಿ (Creamy Layer) ಬರುವುದಿಲ್ಲವೆಂದು ನೇರ ನೇಮಕಾತಿಯಲ್ಲಿ ಗ್ರಾಮೀಣ ಅಭ್ಯರ್ಥಿ ಮೀಸಲಾತಿಯನ್ನು ಪಡೆಯುವುದಕ್ಕಾಗಿ ಪ್ರಮಾಣ ಪತ್ರವನ್ನು ಪಡೆಯಲು ತಮ್ಮಲ್ಲಿ ಈ ಕೆಳಕಂಡ ಮಾಹಿತಿಗಳನ್ನು ಒದಗಿಸುತ್ತಾ ಕೋರುತ್ತೇನೆ.
1. ಅಭ್ಯರ್ಥಿಯ ಹೆಸರು ಮತ್ತು ಉದ್ಯೋಗ :
ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೩೦, ೨೦೧೧ ಭಾಗ - ೫ ೧೦೯೬2. ಅಭ್ಯರ್ಥಿಯ ಸ್ವಂತ ಸ್ಥಳ ಗ್ರಾಮ :
ತಾಲ್ಲೂಕು :
ಜಿಲ್ಲೆ :
3. ಅಭ್ಯರ್ಥಿಯು ಹುಟ್ಟಿದ ದಿನಾಂಕ ವಯಸ್ಸು ಮತ್ತು ಹುಟ್ಟಿದ ಸ್ಥಳ :
4. ಅಭ್ಯರ್ಥಿಯ ತಂದೆ/ತಾಯಿ/ಪೋಷಕರ ಪತಿಯ/ಪತ್ನಿಯ ಹೆಸರು ಮತ್ತು ಉದ್ಯೋಗ :
(ಉದ್ಯೋಗವು ಸರ್ಕಾರಿ/ಅರೆ ಸರ್ಕಾರಿ/ಸಾರ್ವಜನಿಕ ಉದ್ಯಮ/ಖಾಸಗಿ)
5. ಅಭ್ಯರ್ಥಿಯ ಪ್ರಸ್ತುತ ವಿಳಾಸ :
(ಸ್ಪಷ್ಟವಾಗಿ ನಮೂದಿಸುವುದು)
6. ಅಭ್ಯರ್ಥಿಯ ಖಾಯಂ ವಿಳಾಸ :
7. ಅಭ್ಯರ್ಥಿಯ ಶಾಲಾ ಶಿಕ್ಷಣದ ವ್ಯಾಸಂಗ ಮಾಡಿದ ಶಾಲೆಗಳ ವಿವರಗಳು
ಪ್ರಾಥಮಿಕ
ಮಾಧ್ಯಮಿಕ
ಪ್ರೌಡ
8. ಅಭ್ಯರ್ಥಿಯ ಹಾಗೂ ಅಭ್ಯರ್ಥಿಯ ತಂದೆ/ತಾಯಿ/ಪೋಷಕರ (ತಂದೆ/ತಾಯಿ ಜೀವಂತವಿಲ್ಲದಿದ್ದರೆ)
ಇವರ ಒಟ್ಟು ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ: 1) ವೇತನ ಶ್ರೇಣಿ 2) ಜಮೀನಿನ ವಿವರ 3) ಇತರ ಮೂಲಗಳು
9. ಆದಾಯ ತೆರಿಗೆ ಪಾವತಿದಾರರೇ?
10. ಸಂಪತ್ತು ತೆರಿಗೆ ಪಾವತಿದಾರರೇ?
11. ಮಾರಾಟ ತೆರಿಗೆ ಪಾವತಿದಾರರೇ?
ಪ್ರಮಾಣೀಕೃತ ಘೋಷಣೆ
ಈ ಮೇಲೆ ನನ್ನಿಂದ ಒದಗಿಸಿದ ಮಾಹಿತಿ / ವಿವರಣೆಯು ನಾನು ತಿಳಿದಿರುವಷ್ಟರ ಮಟ್ಟಿಗೆ ಸತ್ಯವೆಂದು ಶ್ರದ್ಧಾಪೂರ್ವಕವಾಗಿ ದೃಡೀಕರಿಸುತ್ತೇನೆ ಮತ್ತು ಘೋಷಿಸುತ್ತೇನೆ.
ಸ್ಥಳ: ತಮ್ಮ ವಿಧೇಯ
ದಿನಾಂಕ: (ಅಭ್ಯರ್ಥಿಯ ಸಹಿ)
ಮೇಲೆ ಒದಗಿಸಲಾದ ಮಾಹಿತಿಗಳು ಸತ್ಯವಾಗಿರುತ್ತದೆ ಎಂದು ಪ್ರಮಾಣೀಕರಿಸುತ್ತಾ, ಈ ಮಾಹಿತಿಗಳು ಅಸತ್ಯವೆಂದು ದೃಡಪಟ್ಟಲ್ಲಿ ಅಪರಾಧ ವಿಚಾರಣೆಗೆ ಬದ್ಧನಾಗಿರುತ್ತೇನೆ
ಸ್ಥಳ: ತಂದೆ/ತಾಯಿ/ಪೋಷಕರ ಸಹಿ
ದಿನಾಂಕ: (ತಂದೆ/ತಾಯಿ ಜೀವಂತವಿಲ್ಲದಿದ್ದರೆ)
(ಹೆಂಡತಿ/ಗಂಡ/ಇವರ ಸಹಿ)
ಸ್ಥಳೀಯ ಇಬ್ಬರು ಸಾಕ್ಷಿದಾರರು
ಅಭ್ಯರ್ಥಿಯ ಮತ್ತು ಅವರ ತಂದೆ/ತಾಯಿ/ಪೋಷಕರ/ಪತಿ/ಪತ್ನಿ ಇವರನ್ನು ಹಾಗೂ ಇವರ ಸಹಿಯನ್ನು ಗುರುತಿಸುತ್ತೇವೆ.
ಸಾಕ್ಷಿದಾರರ ಸಹಿ 1)
(ಪೂರ್ಣ ವಿಳಾಸದೊಂದಿಗೆ) 2)
ಪರಿಶೀಲನಾ ಪ್ರಮಾಣ ಪತ್ರ
1. ಶ್ರೀ/ಶ್ರೀಮತಿ ________________________ ಎಂಬುವವರ ಮಗ/ ಮಗಳು/ ಪತಿ/ ಪತ್ನಿ ಶ್ರೀ/ಶ್ರೀಮತಿ/ಕುಮಾರಿ _________________________ ಎಂಬುವವರು ಕರ್ನಾಟಕ ರಾಜ್ಯದ __________ ಜಿಲ್ಲೆಯ ವಿಭಾಗ ________________ ಗ್ರಾಮ/ಪಟ್ಟಣ/ನಗರದಲ್ಲಿ ಸಾಮಾನ್ಯ ನಿವಾಸಿಯಾಗಿದ್ದಾರೆ ಮತ್ತು ಇವರು ಜನರಲ್ ಮೆರಿಟ್ ವರ್ಗಕ್ಕೆ ಸೇರಿದವರಾಗಿರುತ್ತಾರೆ.
2. ಶ್ರೀ/ಶ್ರೀಮತಿ/___________________ ಇವರ ತಂದೆ/ತಾಯಿ/ಪೋಷಕರು ಸರ್ಕಾರಿ ಆದೇಶ ಸಂಖ್ಯೆ: ಎಸ್ಡಬ್ಲ್ಯೂಡಿ 251 ಬಿಸಿಎ 94, ಬೆಂಗಳೂರು, ದಿನಾಂಕ: 31.01.1995 ರನ್ವಯ ಜನರಲ್ ಮೆರಿಟ್ ವರ್ಗದ ಮೇಲುಸ್ತರದಲ್ಲಿ (Creamy Layer) ಬರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ.
ಸ್ಥಳ : ತಹಶೀಲ್ದಾರ್
ದಿನಾಂಕ: ______________ ತಾಲ್ಲೂಕು
ಕಛೇರಿಯ ಮೊಹರುಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೩೦, ೨೦೧೧ ೧೦೯೭
ನಮೂನೆ - 2
ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ
ಶ್ರೀ/ಶ್ರೀಮತಿ __________________________ ರವರ ಮಗ/ ಮಗಳು/ ಪತ್ನಿ/ ಶ್ರ್ರೀ/ಶ್ರೀಮತಿ/ಕುಮಾರಿ____________________ ಜಿಲ್ಲೆ ______________ ತಾಲ್ಲೂಕು _________ ಗ್ರಾಮದಲ್ಲಿ ______________ ವಾಸವಾಗಿರುವ ಇವರು ಒಂದನೇ ತರಗತಿಯಿಂದ _____________ ತರಗತಿಯವರೆಗೆ ______________ ಜಿಲ್ಲೆ _______________ ತಾಲ್ಲೂಕು _______ ಪಟ್ಟಣ ________ ಶಾಲೆಯಲ್ಲಿ ವ್ಯಾಸಂಗ ಮಾಡಿ ______ ವರ್ಷ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಈ ಶಾಲೆಯು ಅಭ್ಯರ್ಥಿಯು ವ್ಯಾಸಂಗ ಮಾಡಿದ ಅವಧಿಯಲ್ಲಿ ಕರ್ನಾಟಕ ಪೌರ ನಿಗಮಗಳ ಅಧಿನಿಯಮ, 1976 ಅಥವಾ ಕರ್ನಾಟಕ ಪೌರ ಸಭೆಗಳ ಅಧಿನಿಯಮ 1964ರ ಅಡಿಯಲ್ಲಿ ನಿರ್ದಿಷ್ಟಪಡಿಸಿ ಒಂದು ದೊಡ್ಡ ನಗರ ಪ್ರದೇಶ ಸಣ್ಣ ನಗರ ಪ್ರದೇಶ ಅಥವಾ ಪರಿವರ್ತನೆ ಹಂತದಲ್ಲಿರುವ ಪ್ರದೇಶಗಳ ಹೊರತಾದ ಪ್ರದೇಶದಲ್ಲಿತ್ತು.
ಮೇಲು ರುಜು ಸಹಿ
ಕ್ಷೇತ್ರ ಶಿಕ್ಷಣ ಅಧಿಕಾರಿ ಮುಖ್ಯೋಪಾಧ್ಯಾಯರ ಸಹಿ ಕಛೇರಿಯ ಮೊಹರು ಮತ್ತು ಸಂಸ್ಥೆಯ ಮೊಹರು
ಸ್ಥಳ :
ದಿನಾಂಕ :
ಅನುಬಂಧ-5
ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ
ಶ್ರೀ/ಶ್ರೀಮತಿ________________ರವರ ಮಗ/ಮಗಳು/ಪತ್ನಿ/ಶ್ರೀ/ಶ್ರೀಮತಿ/ಕುಮಾರಿ _______________________ ಜಿಲ್ಲೆ ________________ತಾಲ್ಲೂಕು ________________ ಗ್ರಾಮದಲ್ಲಿ _________ ವಾಸವಾಗಿರುವ ಇವರು ______________ ತರಗತಿಯಿಂದ ______________ನೇ ತರಗತಿಯವರೆಗೆ ________________ ಶೈಕ್ಷಣಿಕ ವರ್ಷದಿಂದ ________________ ಶೈಕ್ಷಣಿಕ ವರ್ಷದವರೆಗೆ ________________ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.
ದಿನಾಂಕ: ಮುಖ್ಯೋಪಾಧ್ಯಾಯರ ಸಹಿ ಮತ್ತು ಸಂಸ್ಥೆಯ ಮೊಹರು ಸ್ಥಳ:
ಸೂಚನೆ: ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದಲ್ಲಿ ಶಾಲಾವಾರು ಪ್ರತ್ಯೇಕ ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ ಸಲ್ಲಿಸಬೇಕು.
ಅನುಬಂಧ-6
ಸರ್ಕಾರದ ಸುತ್ತೋಲೆ ಸಂಖ್ಯೆ:ಸಿಆಸುಇ 44 ಸೆನೆನಿ 2001 ದಿನಾಂಕ: 27.07.2001
ನಮೂನೆ
ಯೋಜನೆಗಳಿಂದ ನಿರ್ವಸಿತರಾದ ಕುಟುಂಬದ ಅಭ್ಯರ್ಥಿ
ಪ್ರಮಾಣ ಪತ್ರ
ಶ್ರೀ/ಶ್ರೀಮತಿ…______________________________________________ ಎಂಬುವವರ ಮಗ/ ಮಗಳು/ ಪತಿ/ ಪತ್ನಿ/ ಶ್ರ್ರೀ/ಶ್ರೀಮತಿ/ಕುಮಾರಿ…__________________ಜಿಲ್ಲೆ ____________ತಾಲ್ಲೂಕು _________ಗ್ರಾಮದಲ್ಲಿ _____________ವಾಸವಾಗಿರುವ ಇವರು : ಇವರ ಕುಟುಂಬದವರ ಅವಲಂಬಿತರಾಗಿದ್ದ ಈ ಕೆಳಕಂಡ ಆಸ್ತಿಯನ್ನು ________________ ಯೋಜನೆಗಾಗಿ ________________ಇಸವಿಯಂದು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಈ ಮೂಲಕ ಪ್ರಮಾಣೀಕರಿಸಿದೆ:- (i) * * ವಾಸಿಸುವ ಮನೆ ಮತ್ತು ತಾವು ಅವಲಂಬಿತರಾಗಿದ್ದ ಅವರ ಕೃಷಿ ಭೂಮಿಯ ಅರ್ಧದಷ್ಟು (ii) * * ಯೋಜನೆಗೆ ಮೊದಲು ಭೂಮಿಯನ್ನು ಹೊಂದಿರದೆ: ಯೋಜನೆಯಿಂದ ತಾವು ವಾಸಿಸುವ ಮನೆ : (iii) * * ತಾವು ಅವಲಂಬಿತರಾಗಿದ್ದ ತಮ್ಮ ಕೃಷಿ ಭೂಮಿಯ ಅರ್ಧದಷ್ಟು ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ : (iv) * * ಇತರ ಇನ್ನಾವುದೇ ಪ್ರಕರಣದಲ್ಲಿ ಯೋಜನೆಯಿಂದ ನಿರ್ವಸಿತರಾದವರು.
ಸ್ಥಳ : ತಹಶೀಲ್ದಾರ್
ದಿನಾಂಕ: .................................ತಾಲ್ಲೂಕು ಕಛೇರಿಯ ಮೊಹರು (** ಅನ್ವಯವಾಗುವ ಐಟಂನ್ನು ಮಾತ್ರ ಪ್ರಮಾಣ ಪತ್ರದಲ್ಲಿ ನಮೂದಿಸತಕ್ಕದ್ದು).
ಅನುಬಂಧ-7
ರಾಜ್ಯ ಸರ್ಕಾರಿ/ ಕೇಂದ್ರ ಸರ್ಕಾರಿ ನೌಕರರು ಒದಗಿಸಬೇಕಾದ ಪ್ರಮಾಣ ಪತ್ರ
ಶ್ರೀ/ಶ್ರೀಮತಿ....................ರವರು ರಾಜ್ಯ/ ಕೇಂದ್ರ ಸರ್ಕಾರದಲ್ಲಿ.....................................(ಪದನಾಮ).........................ಇಲಾಖೆಯಲ್ಲಿ ಖಾಯಂ/ ತಾತ್ಕಾಲಿಕ ಹುದ್ದೆಯನ್ನು ದಿನಾಂಕ:................................ರವರೆಗೆ ಹೊಂದಿರುವರು. ಈ ಹುದ್ದೆಗೆ ಇವರು ನೇಮಕಾತಿ ನಿಯಮಗಳಡಿ ಆಯ್ಕೆಯಾಗಿದ್ದು, ಸದರಿ ಹುದ್ದೆಗೆ ಅರ್ಜಿ ಸಲ್ಲಿಸಲು ಅವರಿಗೆ ಅನುಮತಿ ನೀಡಲಾಗಿದೆ.
ಸ್ಥಳ:
ನೇಮಕಾತಿ ಪ್ರಾಧಿಕಾರದ ಸಹಿ.
ದಿನಾಂಕ:
(ಇಲಾಖೆ, ಹೆಸರು ಮತ್ತು ಮೊಹರಿನೊಂದಿಗೆ)ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೩೦, ೨೦೧೧ ಭಾಗ - ೫ ೧೦೯೮
Certificate to be furnished by the State/ Central Government Servant
Certified that Sri/Smt.........................holds a permanent/ temporary post under the State/ Central Government as.................... (Designation) in the department of...............................from......................having been appointed there in under the rules of recruitment. He/She is permitted to apply for the said post.
Signature of the Authority
(Authority of the Department
with Name & Seal)
ಸ್ವೀಕೃತಿ
ಅರ್ಜಿ ನಂಬರ್:
ಶ್ರೀ/ ಶ್ರೀಮತಿ.......................................ರವರಿಂದ ಗ್ರಾಮಲೆಕ್ಕಿಗರ ಹುದ್ದೆಗೆ ಅರ್ಜಿ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಹಾಗೂ ಅರ್ಜಿ ಶುಲ್ಕ ರೂ.ಡಿ.ಡಿ. ಸಂಖ್ಯೆ:.................................ದಿನಾಂಕ................................ನ್ನು ಸ್ವೀಕರಿಸಿದೆ.
ಸ್ಥಳ:
ಸ್ವೀಕರಿಸಿದ ಅಧಿಕಾರಿಯ ಸಹಿ:
ದಿನಾಂಕ:
ಮೊಹರು
ಅನುಬಂಧ-8
ಕರ್ನಾಟಕ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ 115 ಸೆನೆನಿ 2005, ದಿನಾಂಕ: 19.11.2005
CERTIFICATE FOR THE PERSONS WITH DISABILITIES
This is to certify that Sri / Smt / Kum …………………………………………………… son/wife/daughter of …………………………………………….. …………………….Age ………………………… old, male / female, Registration …………………………… is a case of ………………………... He / She is physically disabled/visual disabled/speech & hearing disabled and has …………………….. % (……………………percent) permanent (physical impairment/ visual impairment speech & hearing impairment) in relation to his / her ……………………………
Note :
1. This condition is progressive/non-progressive/likely to improve/not likely to improve. *
2. Re-assessment is not recommended/is recommended after a period of ………………… months/years. *
* Strike out which is not applicable
(Recent Attested
Photograph showing
the disability affixed here)
Sd/- Sd/- Sd/- (Doctor) (Doctor) (Doctor) (Seal) (Seal) (Seal) Signature / Thumb impression
Countersigned by the of the disabled person
Medical Superintendent CMO/Head
of Hospital (with seal) ಪಿ.ಆರ್.189ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೩೦, ೨೦೧೧ ೧೦೯೯ Visvesvaraya Technological University
"Jnana Sangama" Belgaum –590 018, Karnataka State
R e f . N o . V T U / Ac a / R E / 2 0 1 1 - 1 2 / I F T N o . 0 3 / 2 6 7 2 , D a t e : 1 8 t h J U N E , 2 0 1 1
INVITATION FOR TENDER (K/W-4) - TWO COVER SYSTEM
1. The tenders are invited induplicate from eligible tenderers, registered agency / reputed firms, by the Registrar, Visvesvaraya Technological University, "Jnana Sangama", Belgaum-18, for the work detailed in the table below under standard tender document procedure K/W-4.
Two cover tender procedure as per rule 28 of the KTPP Act shall be followed. The tenderers are required to submit two separate sealed covers, one containing the Earnest Money Deposit and the details of their capability to undertake the tender (as detailed in ITT Clause 3 & 6), which will be opened first and the second cover containing the price tender which will be opened only if the tenderer is found to be qualified execute the tendered work. The tenderers are advised to note the minimum qualification criteria specified in Clause 3 of the instructions to tenderers to qualify for award of the contract.
2. Tenders must be accompanied by earnest money deposit specified for the work in the Table below. Earnest money deposit will have to be in anyone of the forms as specified in the Tender document and shall have to be valid for 180 days beyond the validity of the tender.
3. Tenders must be delivered to the Registrar, VTU, "Jnana Sangama", Belgaum-18 on or before 4.00 P.M. on 18-07-2011 and First Cover tenders will be opened on 18-07-2011 at 4.30 P.M. (if possible) in the presence of tenderers who wish to attend. If the office happens to be closed on the date of receipt of the tenders as specified, the tenders will be received and opened on the next working day at the same time and venue.
4. The tenderers applying for work shall be specialized contractor, who have executed the excavation works in hard rock without blasting with blasting (if necessary) having license for blasting.
| Sl. No. | Name of Work | Approximate value of the work (Rs. In Lakhs) | K/W Format | EMD (Rs) | Cost of Document (Rs) | Period of Completion (including monsoon) |
| 1 | 2 | 3 | 4 | 5 | 6 | 7 |
| 1. | Excavation, Cutting and Leveling the hillock at proposed VTU Institute of Advanced Technology at Muddenahalli, Chikkaballapur District. | 315.00 | K/W-4 | 4,72,500 | 20,000 + 13.50% Tax | Four Months |
| 1. Last Date for Receipt of Sealed Tenders | 18-07-2011 Upto 4.00 PM |
| 2. Opening of Tender Documents (Technical Bid) | 18-07-2011 at 4.30 PM (Tentative) |
Dr. S. A. Kori
Registrar, VTU, Belgaum
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
"ಜ್ಞಾನ ಸಂಗಮ", ಬೆಳಗಾವಿ -590 018, ಕರ್ನಾಟಕ ರಾಜ್ಯ
ಕ್ರಮ ಸಂಖ್ಯೆ: ವಿ.ತಾ.ವಿ./ಶೈಕ್ಷಣಿಕ/ಸ್ಥಾ.ಅ./2011-12/ಐಎಪ್ಟಿ-03/2672, ದಿ: 18ನೇ ಜೂನ್ 2011
ಐಟಂವಾರು ಟೆಂಡರ ಆಮಂತ್ರಣ ನೋಟಿಸು-ದ್ವಿಲಕೋಟೆ ಪದ್ಧತಿ(ಕೆ.ಡಬ್ಲ್ಯೂ.4)
1) ಈ ಕೆಳಕಂಡ ಸೂಚಿಪಟ್ಟಿಯಲ್ಲಿ ವಿವರಿಸಲಾದ ಕಾಮಗಾರಿಯ ಗುತ್ತಿಗೆಗಾಗಿ ಕುಲಸಚಿವರು, ವಿತಾವಿ, ಬೆಳಗಾವಿ ಇವರಿಂದ ನೋಂದಾಯಿತ ಅರ್ಹ ಗುತ್ತಿಗೆದಾರರಿಂದ/ಫರ್ಮದಾರರಿಂದ ಸ್ಟ್ಯಾಂಡರ್ಡ ಟೆಂಡರ ಡಾಕ್ಯುಮೆಂಟ್ಸ ಪ್ರಕಾರ (K/W-4) ದ್ವಿಲಕೋಟೆ ಪದ್ಧತಿಯಲ್ಲಿ ಆಮಂತ್ರಿಸಲಾಗಿದೆ.
ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೩೦, ೨೦೧೧ ಭಾಗ - ೫ ೧೧೦೦ಕರ್ನಾಟಕ ಪಾರದರ್ಶಕತೆ ಅಧಿನಿಯಮ 28 ರಅದನ್ವಯ ದ್ವಿಲಕೋಟೆ ಪದ್ಧತಿಯಂತೆ ಪಾಲಿಸಲಾಗುವುದು. ಗುತ್ತಿಗೆದಾರರು ಎರಡು ಪ್ರತ್ಯೇಕ ಮೊಹರಬಂದ ಮಾಡಿದ ಲಕೋಟೆಗಳನ್ನು ಬೇರೆ ಬೇರೆಯಾಗಿ ಸಲ್ಲಿಸತಕ್ಕದ್ದು. ಒಂದನೇ ಲಕೋಟೆಯಲ್ಲಿ ಇ.ಎಂ.ಡಿ. ಹಾಗೂ ಗುತ್ತಿಗೆದಾರರ ಕೆಲಸ ನಿರ್ವಹಿಸಿದ - ಸಮರ್ಥಿಸುವ ದಾಖಲಾತಿಗಳೊಂದಿಗೆ (ITT Clause-3 & 6) ಸಲ್ಲಿಸಿದ ಲಕೋಟೆಗಳನ್ನು ಮೊದಲು ತೆರೆಯಲಾಗುವುದು. ಆರ್ಥಿಕ ಬಿಡ್ನ್ನು ಹೊಂದಿದ ಲಕೋಟೆ, ಸದರಿ ಕಾಮಗಾರಿ ಕೆಲಸವನ್ನು ನಿರ್ವಹಿಸಲು ಅರ್ಹತೆ ಹೊಂದಿರುವ ಗುತ್ತಿಗೆದಾರರ ಎರಡನೇ ಲಕೋಟೆಯನ್ನು ಮಾತ್ರ ತೆರೆಯಲಾಗುವುದು. ಗುತ್ತಿಗೆದಾರರು ಸದರಿ ಕಾಮಗಾರಿಗೆ ಅರ್ಹರಾಗಲು ITT Clause- 3ರಲ್ಲಿ ನಮೂಸಿದಂತೆ ಕನಿಷ್ಠ ಅರ್ಹತೆಯನ್ನು ಹೊಂದಿದವರಾಗಿರಬೇಕು.
2) ಈ ಕೆಳಗಿನ ಸೂಚಿಪಟ್ಟಿಯಲ್ಲಿ ಟೆಂಡರ ಕಾಮಗಾರಿಗೆ ನಿಗದಿಪಡಿಸಿದ ಮುಂಗಡ ಠೇವಣಿ ಹಣವನ್ನು ವಿತ್ತಾಧಿಕಾರಿಗಳು, ವಿತಾವಿ., ಬೆಳಗಾವಿ ಇವರ ಹೆಸರಿನಲ್ಲಿ ಬೆಳಗಾವಿಯಲ್ಲಿ ಹಣ ಪಾವತಿ ಆಗುವಂತೆ ಡಿಮಾಂಡ್ ಡ್ರಾಪ್ಟ್ ರೂಪದಲ್ಲಿ ಗುತ್ತಿಗೆ ಸಲ್ಲಿಸಿದ ದಿನಾಂಕದಿಂದ ಗುತ್ತಿಗೆದಾರರ ಗುತ್ತಿಗೆ ದರಗಳ ಮಾನ್ಯತಾ ಅವಧಿಗಿಂತ 180 ದಿನಗಳವರೆಗೆ ಹೆಚ್ಚಿನ ಅವಧಿಯವರೆಗೆ ಚಲಾವಣೆಯಲ್ಲಿರುವಂತೆ ಟೆಂಡರದೊಂದಿಗೆ ಲಗತ್ತಿಸಿ ಸಲ್ಲಿಸಬೇಕು.
3) ಟೆಂಡರಗಳನ್ನು ಕುಲಸಚಿವರು, ವಿತಾವಿ., ಬೆಳಗಾವಿ ಈ ಕಚೇರಿಯಲ್ಲಿ ದಿನಾಂಕ:18-07-2011 ರಂದು ಸಾಯಂಕಾಲ 4.00 ಗಂಟೆಯವರೆಗೆ ಕುಲಸಚಿವರು, ವಿತಾವಿ., ಬೆಳಗಾವಿ ಇವರ ಕಚೇರಿಯಲ್ಲಿ ಸ್ವೀಕರಿಸಲಾಗುವುದು. ಮತ್ತು 1ನೇ ಲಕೋಟೆಯನ್ನು ಹಾಜರಿದ್ದ ಗುತ್ತಿಗೆದಾರರ ಸಮ್ಮುಖದಲ್ಲಿ ದಿನಾಂಕ:18-07-2011 ರಂದು ಸಾಯಂಕಾಲ 4.30 ಗಂಟೆಗೆ (ಸಾಧ್ಯವಾದರೆ) ಕಚೇರಿಯಲ್ಲಿ ತಾಂತ್ರಿಕ ಬಿಡ್ಗಳನ್ನು ತೆರೆಯಲಾಗುವುದು. ಟೆಂಡರಗಳನ್ನು ಸ್ವೀಕರಿಸಲು ನಿಗದಿಪಡಿಸಿದ ದಿನಾಂಕದಂದು ಸಾರ್ವತ್ರಿಕ ರಜೆ ಸಂಭವಿಸಿದ ಪಕ್ಷದಲ್ಲಿ ಅದಕ್ಕೆ ಬದಲಾಗಿ ಮರುದಿನ ಕಚೇರಿ ಕೆಲಸದ ದಿನದಂದು, ಈ ಮೇಲೆ ನಿಗದಿಪಡಿಸಿದ ಸಮಯಕ್ಕೆ ಮತ್ತು ಅದೇ ಸ್ಥಳದಲ್ಲಿ ಗುತ್ತಿಗೆಗಳನ್ನು ಸ್ವೀಕರಿಸಲಾಗುವುದು ಮತ್ತು ತೆರೆಯಲಾಗುವುದು.
4) ಈ ಕಾಮಗಾರಿಗೆ ಅರ್ಜಿ ಸಲ್ಲಿಸುವ ಗುತ್ತಿಗೆದಾರರು, ಅಗೆಯುವುದಲ್ಲಿ ಪರಿಣಿತ ಹೊಂದಿದ ಅಲ್ಲದೆ ಗುಡ್ಡದ ಕಲ್ಲುಗಳನ್ನು ಒಡೆಯುವುದು (ಅವಶ್ಯವಾದರೆ ಸ್ಪೋಟಕದಿಂದ) ಜೊತೆಗೆ ಲೈಸನ್ಸ್ ಗುತ್ತಿಗೆದಾರರಾಗಿರಬೇಕು.
| ಅ ನಂ | ಕಾಮಗಾರಿಗಳ ಹೆಸರು | ಕೆಲಸದ ಅಂದಾಜು ವ ೂತ್ತ (ರೂ. ೆ ಲಕ್ಷಗಳಲ್ಲಿ) | ಕೆ.ಡಬ್ಲ್ಯೂ. ನಮೂನೆ | ವ ುುಂಗಡ ಠ ೕವಣಿ ಹಣ ೆ (ರೂ. ಗಳಲ್ಲಿ) | ಟ ೆಂಡರ ದ ಸ್ತಾವೇಜುಗಳ ಬೆೆ (ರೂ.ಗಳಲ್ಲಿ) | ಕಾಮಗಾರಿ ಪೂರ್ಣ ಗ ೂಳಿಸುವ ಕಾಾವಧಿ. ೆ |
| 1 | 2 | 3 | 5 | 4 | 6 | 7 |
| 1 | ವಿ.ಐ.ಎ.ಟಿ., ಮುದ್ದೇನಹಳ್ಳಿ ಆವರಣದ, ಚಿಕ್ಕಬಳ್ಳಾಪೂರ ದಲ್ಲಿರುವ ಗುಡ್ಡವನ್ನು ಅಗೆತಗೊಳಿಸುವುದು, ಒಡೆಯುವುದು, ಸಮಗೊಳಿಸುವುದು | 315.00 | ಕೆ.ಡಬ್ಲ್ಯೂ.4 | 4,72,500/ಒ | 20,000 + 13.50 ಟ್ಯಾಕ್ಸ್ | 4 ತಿಂಗಳು ಮಳೆಗಾಲ ಸಹಿತ |
| 1) ಸೀ#್ ಮಾಡಿದ ಟೆಂಡರಗಳನ್ನು ಸ್ವೀಕರಿಸುವ ದಿನಾಂಕ: | 18ಒ07ಒ2011 ಸಾಯಂಕಾಲ 4.00 ಗಂಟೆಯವರೆಗೆ |
| 2) ತಾಂತ್ರಿಕ ಬಿಡ್ಗಳನ್ನು ತೆರೆಯುವ ದಿನಾಂಕ: | 18ಒ07ಒ2011 ಸಾಯಂಕಾಲ 4.30 ಗಂಟೆಗೆ (ಸಾಧ್ಯವಾದರೆ) |
ಡಾ. ಎಸ್ .ಎ. ಕೋರಿ ಪಿಡಿ-73 ಕುಲಸಚಿವರು, ವಿತಾವಿ., ಬೆಳಗಾವಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಶೀಘ್ರಲಿಪಿಗಾರರ ಬ್ಯಾಕ್ಲಾಗ್ ಹುದ್ದೆಗೆ ಆಯ್ಕೆಯಾದ
ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ - ಪರಿಶಿಷ್ಟ ಪಂಗಡ
| ಕ್ರ. ಸ ಂ. | ನೋಂದಣಿ ಸ ಂಖ್ಯೆ | ಅಭ್ಯರ್ಥಿಯ ಹೆಸರು | ವ ರ್ಗೀಕರಣ | ಜನ್ಮ ದಿನಾಂಕ | ಶ ೕಕಡಾವಾರು ೆ ಅಂಕಗಳು |
| 01 | 02 | 03 | 04 | 05 | 06 |
| 1. | 2 | ಶೋಭ.ಎನ್ | ಪರಿಶಿ_್ಟ ಪಂಗಡ (ಮಹಿಳೆ) | 31.05.1983 | 66.52% |
-ಸಹಿ-
ಸ್ಥಳ: ಬೆಂಗಳೂರು ಹೆಚ್.ಆರ್.ರೇಣುಕ ದಿನಾಂಕ:15.6.2011 ಆಯ್ಕೆ ಪ್ರಾಧಿಕಾರ ಹಾಗೂ ಅಭಿಯೋಗ ಮತ್ತು ಸರ್ಕಾರಿ ಪಿ.ಆರ್.237 ವ್ಯಾಜ್ಯಗಳ ಇಲಾಖೆಯ ನಿರ್ದೇಶಕರು, ಬೆಂಗಳೂರು.
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೩೦, ೨೦೧೧ ೧೧೦೧ PROCEEDINGS OF PRL. DISTRICT AND SESSIONS JUDGE, KOLARSub: Appointment of one Stenographer, one FDA, one Typist, one Peon as supporting Staff for a period up to 31.03.2015.
Read: letter No. LCA II 74/2011 dated 02.06.2011 of Hon'ble High Court of Karnataka.
NOTIFICATION NO. 3/2011, DATED 06.06.2011
LAST DATE FOR RECEIPT OF APPLICATIONS IS 28.06.2011
THE TENURE OF ABOVE SAID POSTS IS UP TO 31.03.2015
| Sl.No. | Post | Basic Pay | Gross Pay | No. of Post |
| 01. | Stenographer | Rs.7275/- | Rs.11755/- | One |
| 02. | FDA | Rs.7275/- | Rs.11645/- | One |
| 03. | Typist | Rs.5800/- | Rs.9454/- | One |
| 04. | Peon | Rs.4800/- | Rs.7784/- | One |
Minimum Qualification for the post of Stenographer:
1) Must have passed SSLC or equivalent Examination.
2) Must have passed Senior Typewriting and Senior Shorthand both in Kannada and English Language conducted by the Department of Public Instructions of Karnataka Secondary Examination Board or possess an equivalent Qualification.
Minimum Qualification for the post of FDA:
1) Must be holder of any Degree from recognised University, excluding the degree obtained from Hindi Sabha and Diploma degrees.
Minimum Qualification for the post of TYPIST:
1) Must have passed SSLC or equivalent Examination.
2) Must have passed Senior Typewriting both in Kannada and English Language conducted by the Department of Public Instructions of Karnataka Secondary Examination Board or possess an equivalent Qualification.
Minimum Qualification for the post of PEON:
1) Must have passed 7th Standard and must be able to read and write Kannada Language.
Age Limit:
Must have attained the age of 18 years on the last date fixed for filing application and must have not attained the age of:
1) 40 years in case of persons belonging to SC/ST and Category-I.
2) 38 years in case of persons belonging to any of the category II-A, or ii-B or III-A or III-B of other backward classes and
3) 35 years in case of others as on last date fixed for submission of his/her application.
4) Relaxation of age is permissible as per KCS (General Recruitment Rules 1977.
Method of Recuitment:
Selection of candidates shall be made in accordance with the provisions contemplated in the Karnataka Sub-Ordinate Courts (Ministerial and other posts) (Recruitment) (Amendment) Rules 2007, except the post of FDA. The selection for the post of FDA will be made on merit basis.
APPLICANTS WHEN CALLED FOR INTERVIEW MUST APPEAR ON THEIR OWN EXPENSES.
Application in the prescribed proforma should be filled in by the candidates in their handwriting and must be accompanied by the following:
1) Copies of marks card attested by the candidates.
2) Candidates claiming the benefit for reservation under SC/ST shall produce a certificate in the form prescribed by the Government issued by the competent authority.
3) Persons claiming the benefit of reservations under Category-I/II-A/II-B/III-A/III-B shall produce a certificate in the form prescribed by the Government of Karnataka issued by the competent authority.
ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೩೦, ೨೦೧೧ ಭಾಗ - ೫ ೧೧೦೨ 4) Two certificate of good character, one from the Principal of college/Head Master/Head Mistress or Institution in which he/shehad last studied and two from respectable persons unconnected with him/her testifying to his/her character.
5) Copy of SSLC/TC in support of age proof attested by the candidates.
6) One passport size photo of candidate shall be affixed on the application from with self attestation.
7) Applicants to produce self addressed envelope with required prescribed postal stamps of Rs.5/-.
Terms and conditions of appointment:
1) The terms of appointment of above said posts is from the date of appointment till 31.03.2015, which can be terminated at any time by the order of Hon'ble Chief Justice.
2) This appointment of above said posts is on full time basis and during the term of appointment the supporting staff will not be entitled to take up any other employment whether it is part time or so.
3) The term of appointment of above said posts will not confer any right on the appointed candidate for being made permanent in the said post or any other post in the High Court of Karnataka, Bangalore or in any judicial District in the State.
4) The place of work will be at any one of the Judicial Districts in the State which may be changed at any time by the Order of Hon'ble Chief Justice.
Veeranna G. Tigadi
Prl. District & Sessions Judge, Kolar.
APPLICATION FOR THE POST "_________________________".
To
The Prl .District & Sessions Judge,
KOLAR.
Sir,
In response to Notification No.ADM/03/2011, dated 06.06.2011, I am submitting my application for the post of
| 1 | Name of the applicant in full ( in block letters). | NaN | |||
| 2 | Name of his/her father or mother or husband. | NaN | |||
| 3 | Date of Birth. | NaN | |||
| 4 | Residential Address of the applicant | NaN | |||
| 5 | Address for communication. | NaN | |||
| 6 | QUALIFICATIONS; With reference to posts as the case may be. | Month & year of passing. | Maximum marks | Marks obtained. | NaN |
| a) b) c) d) e) f) g) h) i) j) | VII/SSLC or Equivalent examination. English Typewriting Sr.Gr. English Shorthand Sr.Gr. Kannada Typewriting Sr.Gr. Kannada Shorthand Sr.Gr. English Typewriting Sr.Gr. Kannada Typewriting Sr.Gr. English Typewriting Jr.Gr. Kananda Typewriting Jr.Gr. or equiivalnent examination. Other examinations, if any, passed with details. | NaN | |||
| 7 | a) Candidate's Religion, Caste or community. b) Whether the candidate belongs to SC/ST/ Cat-I,II-A,II-B, III-A, III-B, or under any other category (A copy of the certificate in support of the claims should be enclosed. | NaN | |||
| 8 | Whether the applicant is an Indian Citizen, if not, what is his/her nationality (enclose the relevant certificate) | NaN | |||
| 9 | Whether the applicant is married/ unmarried, if married do you have more than one spouse living. | NaN | |||
| 10 | State whether you have been prosecuted for any offence | NaN | |||
| 11 | Professions of parents father or mother and their annual income | NaN | |||
| 12 | Whether the applicant enroll his name in the employment if enrolled, furnished the copies of the employment card | NaN | |||
| 13 | Whether the relatives of the applicants are in Government Service, if yes furnish the particulars. | NaN | |||
| 14 | Do you belong to Ex-Serviceman if yes then attach attested copy of the certificate in support of your claim | NaN | |||
| 15 | Do you belong to Physically handicapped, if yes, mention the category of disability. | NaN |
they are found to be untrue, I forego my candidature.
Place:
Date: Signature of the Applicant.
PR-230
ಪೊಲೀಸ್ ಇಲಾಖೆ ಪೊಲೀಸ್ ಅಧೀಕ್ಷಕರವರ ಕಛೇರಿ, ಬಾಗಲಕೋಟೆ ನಮೂನೆ-1 9ನೇ ನಿಯಮ ನೋಡಿ ಅಧಿಸೂಚನೆ ಶ್ರೀ ಭೀಮಪ್ಪ ಶಂಕರ ಲಮಾಣಿ, ಇವರು ತೆರದಾಳ ಪೊಲೀಸ್ ಠಾಣೆಯಲ್ಲಿ ಸಿಪಿಸಿ 1332 ಭೀಮಪ್ಪ ಶಂಕರ ಲಮಾಣಿ ಕೆಲಸ ನಿರ್ವಹಿಸುತ್ತಿದ್ದು ಇವರ ಹೆಸರು ಭೀಮಪ್ಪ ಶಂಕರ ನಾಯಕ ಎಂದು ಬದಲಾವಣೆಗೆ ಅನುಮತಿ ನೀಡಿದೆ.
PD-68
ನೇಮಕಾಧಿಕಾರಿಯವರ ಸಹಿ & ಪದನಾಮ ಪೊಲೀಸ್ ಅಧೀಕ್ಷಕರು, ಬಾಗಲಕೋಟೆ.
FORM-IV
(See Rule 12)
NOTICE
It is hereby notified that the undersigned has changed his/her name from SHIVAPPA YALLAPPA NIRMANI to SHIVAPPA YALLAPPA HARIJAN.
PD-69
SHIVAPPA YALLAPPA NIRMANI
FORM-IV
(See Rule 12)
NOTICE
It is hereby notified that the undersigned has changed his/her name from ASHOK BHIMANNA to ASHOK BHIMANNA CHIDRI.
PD-70
ASHOK BHIMANNA
ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೩೦, ೨೦೧೧ ಭಾಗ - ೫ ೧೧೦೪ FORM-IV(See Rule 12)
NOTICE
It is hereby notified that the undersigned has changed his/her name from KHURSHID AHMED. ABDULSAB. NADAF to KHURSHID AHMED. ABDULSAB. NARGUND.
PD-71
KHURSHID AHMED. ABDULSAB. NADAF
OFFICE OF THE INSPECTOR GENERAL OF POLICE, STATE INTELLIGENCE, NO.2,
NRUPATHUNGA ROAD, BANGALORE-01
No.SBA/EST-2/Change of name-10/2010-11, Dated:24.05.2011
FORM-1
(See Rule 9)
NOTIFICATION
Sri G.S. Patil Working as Police Sub Inspector in the Police Department at State Intelligence, Bijapur is permitted to change his name to Ravi Patil.
Deputy Inspector General of Police, PD-72
State Intelligence, Bangalore.
(Signature and Designation of the
Appointing Authority)
FORM-IV
(See Rule 12)
NOTICE
It is hereby notified that the undersigned has changed his/her name from PADAMANNA DURAGAPPA MADAR (Original Name) to PADAMANNA DURAGAPPA BASANAL (ASSUMED NAME)
PD-73
PADAMANNA DURAGAPPA MADAR
IN THE COURT OF THE IV ADDL. CITY CIVIL JUDGE MAYOHALL BANGALORE: CCH-21
P & S.C. NO.25015/2011, HG:30.06.2011
PETITIONER:
1) Mrs. Sushma Bhat kunjuru W/o late Mr. K.A. Sripathi 27 yrs.
2) Master Pranav Bhat Kunjur S/o Late Mr. K.A. Sripathi 2 yrs Represented by his mother and natural guardian Mrs. Sushma Bhat Kunjuru.
3) Mrs. Geetha Bhat W/o Mr. K. Anantharama Bhat, 62 yrs.
All are R/at 120, V Main II Stage, Arakere Mico Layout, Bannerghatta Road, Bangalore-76.
V/s
RESPONDENT: Nil
PUBLIC NOTICE
Notice is hereby given that a petition has been made to this Court under Sec 372 of the Indian Succession Act, for grant of Succession Certificate in respect of amount of deceased K.A. Sripathi Who died on 05.09.2010 at Bangalore.
Be it known that No caveat has been entered and the said petition is posted for hearing on 30.06.2011 at 11'O clock. Any person's claiming to have any interest may come and participate in the proceedings before grant of Succession Certificate to the petitioners.
SCHEDULE
Shares held in demat account No. IN303028-54447086 with ICICI Bank valued at Rs.1,40,917/- in the name of late Mr. K.A. Sripathi.
Given under my hand and the seal of the Court, this the 8th day of June, 2011
By Order of the Court PD-71
Assistant Registrar,
City Civil Court, Mayohall Unit, Bangalore.