Servants of Knowledge
Karnataka Gazette · Government of Karnataka

Karnataka Gazette, Part Part-2, 21 July 2011

Published 21 July 2011

Part
Part-2
Identifier
in.gazette.karnataka_new.2011-07-21.Part-2
Languages
English, Kannada
Published at
Original source ↗

click here for IIIF manifest

KA/ BG-GPO / 2515 / WPP-47 / 2009-2011

ಸಂಪುಟ ೧೪೬ ಬೆಂಗಳೂರು, ಗುರುವಾರ, ಜುಲೈ ೨೧, ೨೦೧೧ (ಆಷಾಡ ೩೦, ಶಕ ವರ್ಷ ೧೯೩೩) ಸಂಚಿಕೆ ೨೯

ಭಾಗ – ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು,

ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಸೂಚನೆಗಳು

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 55 ಆಖಇ 2011, ಬೆಂಗಳೂರು, ದಿನಾಂಕ: 07ನೇ ಜೂನ್, 2011.

ಖಜಾನೆ ಇಲಾಖೆಯ ಈ ಕೆಳಕಂಡ ಸಹಾಯಕ ಖಜಾನಾಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗೆ

ಕ್ರಮ ಸ ಂಖ್ಯೆ ಅಧಿಕಾರಿಯವರ ಹೆಸರು ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಶಿ ೕ/ಶ್ರೀಮತಿ ್ರ ವ ರ್ಗಾಯಿಸಿದ ಸ್ಥಳ
01 ಎಸ್. ವಿ. ರೇಣುಕ, ಸಹಾಯಕ ೆಕ್ಕಾಧಿಕಾರಿ, ತಾಲ್ಲೂಕು ಪಂಚಾಯತ್, ಚಿಂತಾಮಣಿ ಆಯವ್ಯಯ ಅಧಿಕಾರಿ, ಪ್ರಾದೇಶಿಕ ಆಯುಕ್ತರ ಕಛೇರಿ, ಬೆಂಗಳೂರು (ಖಾಲಿ ಹುದ್ದೆ)
02 ಎಂ. ಜಗದೀಶ್, ಸಹಾಯಕ ೆಕ್ಕಾಧಿಕಾರಿ, ತಾಲ್ಲೂಕು ಪಂಚಾಯತ್, ನರಸಿಂಹರಾಜಪುರ, ಚಿಕ್ಕಮಗಳೂರು ಜಿೆ ್ಲ ಪತ್ರಾಂಕಿತ ಉಪಖಜಾನಾಧಿಕಾರಿ, ಉಪಖಜಾನೆ, ಕಡೂರು (31ಈ05ಈ2011ರಂದು ಶ್ರೀ ಆರ್. ಎಸ್. ರಾಮಪ್ಪರವರ ನಿವೃತ್ತಿಯಿಂದ ತೆರವಾದ ಹುದ್ದೆ)
03 ಕೆ. ಬಿ. ವೀರಭದ್ರಪ್ಪ, ಪತ್ರಾಂಕಿತ ಸಹಾಯಕ ಖಜಾನಾಧಿಕಾರಿ, ಉಪಖಜಾನೆ, ಭಾಲ್ಕಿ ತಾಲ್ಲೂಕು, ಬೀದರ್ ಜ್ಲಿೆ ಸಹಾಯಕ ಖಜಾನಾಧಿಕಾರಿ, ಜ್ಲಿಾ ಖಜಾನೆ ಚಿಕ್ಕಮಗಳೂರು (ಶ್ರೀ ಮಲ್ಲಿಕಾರ್ಜುನಪ್ಪರವರ ನಿವೃತ್ತಿಯಿಂದ ತೆರವಾದ ಸ್ಥಳಕ್ಕೆ)

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ಎಸ್. ಶಿವರಾಮ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 789

ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡ)

FINANCE SECRETARIAT

NOTIFICATION

No. FD 98 RALEPA 2011, Bangalore, Dated 4th June, 2011.

Consequent upon the orders of Hon'ble Karnataka Administrative Tribunal dated 09-07-2010 passed in Application No. 3613/2008, Shri M. V. Munirathnappa, Additional Controller, was functioning as Controller, State Accounts Department on concurrent charge basis. While continuing so, the Hon'ble High Court of Karnataka by its order dated 24-08-2010 passed order in Writ Petition No. 21245/2010 staying the operation of the order of Hon'ble Karnataka Administrative Tribunal dated

(೩೬೯)

ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೧, ೨೦೧೧ ಭಾಗ-೨ ೩೭೦

09-07-2010 passed in application No. 3613/2008. Consequently by Notification No. FD 143 RALEPA 2006, dated 26-08-2010, Shri K. Shivaram, Additional Controller, State Accounts Department and Applicant in the said Writ Petition No. 21245/2010, was again placed in concurrent charge of the post of Controller, State Accounts Department. The Interim Order dated 24-08-2010 in Writ Petition No. 21245/2010, was dissolved on account of the fact that the said Writ Petition filed by Shri K. Shivaram, was dismissed as withdrawn by the Hon'ble High Court of Karnataka, in its Order dated 11-4-2010.

2. In obedience to the Orders of the Hon'ble Karnataka Administrative Tribunal dated 09-07-2010 passed in Application No. 3613/2008, Shri M. V. Munirathnappa, Additional Controller is continued in concurrent charge of the post of Controller, State Accounts Department until further orders. This order is deemed to have come into force w.e.f. 12-4-2011.

3. In view of this Order, the Notification No. FD 98 RALEPA 2011, dated 29-04-2011, placing Shri R. S. Phonde, Additional Controller, in additional charge of the post of Controller, State Accounts Department stands cancelled.

By Order and in the Name of the Governor of Karnataka, A.N. SRIDHARA

Additional Secretary to Government,

P.R. 790

Finance Department (Admin. & Coordination)

SOCIAL WELFARE SECRETARIAT

NOTIFICATION

No. SWD 29 PAVAYO 2011, Bangalore, Dated 9th June, 2011.

The Ministry of Social Justice and Empowerment,Government of India, vide letter No. 17016/26/2008/09-SCD- VI dated : 13-3-2011 have directed the State Government to repatriate Shri. A. Sathyanarayan, Assistant Director, Ministry of Social Justice and Empowerment, immediately for duty in the Ministry of Social Justice and Empowerment. Therefore, Shri. A Sathyanarayan, Assistant Director, Ministry of Social Justice and Empowerment, who is working on deputation as District Tribal Welfare Officer, Haveri, Tribal Welfare Department, Government of Karnataka is hereby repatriated to his parent organization (i.e. Ministry of Social Justice and Empowerment, Government of India, New Delhi), with immediate effect. He is directed to report for duty in the Ministry of Social Justice and Empowerment, Government of India, New Delhi, for further postings.

By Order and in the Name of the Governor of Karnataka, A. M. CHIDANANDASWAMY,

Under Secretary to Government,

P.R. 792

Social Welfare Department.

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲಾ 132 ಎಲ್ಎಜಿ 2011, ಬೆಂಗಳೂರು, ದಿನಾಂಕ: 07ನೇ ಜೂನ್, 2011.

ಶ್ರೀ ಎ. ಎಂ. ಗಾಯಕವಾಡ್, ಅಪರ ಸರ್ಕಾರಿ ವಕೀಲರು, ಸಿಂಧಗಿ, ಇವರ ಸೇವಾವಧಿಯು ಮುಕ್ಕಾಯಗೊಂಡಿರುವುದರಿಂದ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 26(2)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹುದ್ದೆಯ ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವರೆಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಶ್ರೀ ಬಾಣಿ ಗಣಪತಿ ಯಮನಪ್ಪ, ವಕೀಲರು, ಇವರನ್ನು ಬಿಜಾಪುರ ಜಿಲ್ಲೆಯ ಸಿಂಧಗಿ ಹಿರಿಯ ಸಿವಿಲ್ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಯ್ಯದ್ ಅಬ್ದುಲ್ ನಜೀರ್,

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1),

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.

ಪಿ.ಆರ್. 793

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 30 ಕಸೈಸೇ 2009, ಬೆಂಗಳೂರು, ದಿನಾಂಕ: 04ನೇ ಜೂನ್, 2011.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ ಉಪ ನಿರ್ದೇಶಕರ ಹುದ್ದೆಗಳಿಗೆ ಇಲಾಖಾ ನೇರ ನೇಮಕಾತಿ ಆಯ್ಕೆ ಸಮಿತಿಯಲ್ಲಿ ಶ್ರೀಮತಿ ಎಂ. ಗೀತಾ ಮಹಬಲೆ ಶೆಟ್ಟಿ, ಮಾಜಿ ನಿವೃತ್ತ ಸೈನಿಕ ಅಧಿಕಾರಿ ಇವರನ್ನು (ವೇತನ ಶ್ರೇಣಿ `. 14050-350-14400- 400-16800-450-19500-525-22650-600-25050ರಲ್ಲಿ) ಆಯ್ಕೆ ಮಾಡಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇಲ್ಲಿ ಖಾಲಿ ಇರುವ ಉಪ ನಿರ್ದೇಶಕರ ಹುದ್ದೆಗೆ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೧, ೨೦೧೧ ೩೭೧

ಈ ಅಭ್ಯರ್ಥಿಯ ನೇಮಕಾತಿ ಮತ್ತು ಸೇವಾ ಷರತ್ತುಗಳು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಂತೆ ಹಾಗೂ ಮುಂದೆ ಹೊರಡಿಸಬಹುದಾದ ನಿಯಮಗಳಿಗೆ ಒಳಪಟ್ಟಿರುತ್ತದೆ.

ಈ ಅಭ್ಯರ್ಥಿಯು ಎರಡು ವರ್ಷಗಳವರೆಗೆ ಪರಿವೀಕ್ಷಣಾ ಅವಧಿಯಲ್ಲಿ ಇರುತ್ತಾರೆ. ಈ ಅವಧಿಯಲ್ಲಿ ಇಲಾಖಾ ಪರೀಕ್ಷೆಗಳಾದ ಕನ್ನಡ ಭಾಷಾ ಪರೀಕ್ಷೆ ಹಾಗೂ ಈ ಹುದ್ದೆಗೆ ನಿಗಧಿಪಡಿಸಿರವ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದತಕ್ಕದ್ದು ಮತ್ತು ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರೈಸತಕ್ಕದ್ದು.

ಈ ಅಧಿಸೂಚನೆಯನ್ನು ನೊಂದಾಯಿತ ಅಂಚೆ ಮುಖಾಂತರ ಸ್ವೀಕರಿಸಿದ ದಿನಾಂಕದಿಂದ 15 ದಿವಸಗಳ ಒಳಗೆ ಅಭ್ಯರ್ಥಿಯು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕಾರ್ಯಾಪ್ಪ ಭವನ, ಬೆಂಗಳೂರು-25 ಇವರಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ತಪ್ಪಿದಲ್ಲಿ ಅಭ್ಯರ್ಥಿಯ ನೇಮಕಾತಿಯನ್ನು ರದ್ದುಗೊಳಿಸಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ. ಆರ್. ಶ್ರೀನಿವಾಸರಾವ್,

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),

ಪಿ.ಆರ್. 794

ಒಳಾಡಳಿತ ಇಲಾಖೆ (ಪೊಲೀಸ್ ಸಹಾಯಕ ಸೇವೆಗಳು)

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 75 ಬೆಂರೂಪ್ರಾ 2011, ಬೆಂಗಳೂರು, ದಿನಾಂಕ: 09ನೇ ಜೂನ್, 2011.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಪ್ರಕರಣ 5(3)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಕೆ.

ಮುನಿರತ್ನಮ್ಮ ನಾಯ್ಡು, ಅಧ್ಯಕ್ಷರು, ಕೆ.ಜಿ.ಎಫ್., ನಗರಾಭಿವೃದ್ಧಿ ಪ್ರಾಧಿಕಾರ ಇವರು ದಿನಾಂಕ: 04-11-2010ರಿಂದಲೇ ಜಾರಿಗೆ ಬರುವಂತೆ ನೀಡಿರುವ ರಾಜೀನಾಮೆಯನ್ನು ಸರ್ಕಾರವು ಅಂಗೀಕರಿಸಿ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ಎಂ. ಹಿರೇಮಠ,

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ

ಪಿ.ಆರ್. 795

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 22 ಎಟಿಎಸ್ 2011, ಬೆಂಗಳೂರು, ದಿನಾಂಕ: 08ನೇ ಜೂನ್, 2011.

ಕಂದಾಯ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಡಿ. ಬಿ. ನಟೇಶ್, ತಹಶೀಲ್ದಾರ್ ಇವರನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ, ಖಾಲಿ ಇರುವ ತಹಶೀಲ್ದಾರ್ ಹುದ್ದೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ಬಾಲಕೃಷ್ಣಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಸೇವೆಗಳು-3)

ಪಿ.ಆರ್. 796

ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಅಸಂಕಇ/2/WES/2011, ಬೆಂಗಳೂರು, ದಿನಾಂಕ: 10ನೇ ಜೂನ್, 2011.

ಶ್ರೀ ಕರ್ಣಪ್ಪ ರಸ್ತಾಪುರ್, ಪ್ರಿಸೈಡಿಂಗ್ ಆಫೀಸರ್, ಕರ್ನಾಟಕ ವಕ್ಫ್ ಟ್ರಿಬ್ಯುನಲ್ ಹಾಗೂ ಜಿಲ್ಲಾ ನ್ಯಾಯಾಧೀಶರು, ಬೆಂಗಳೂರು ವಿಭಾಗ, ಬೆಂಗಳೂರು ಇವರಿಗೆ ಸರ್ಕಾರಿ ಆದೇಶ ಸಂಖ್ಯೆ: ಆಇ 8 ಸೇನಿಸೆ 2008, ದಿನಾಂಕ: 16-05-2009 ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 118(2)ರನ್ವಯ ದಿನಾಂಕ: 01-06-2011 ರಿಂದ 30-06-2011ರ ವರೆಗೆ ಅವರ ಖಾತೆಯಲ್ಲಿದ್ದ 30 (ಮೂವತ್ತು) ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಿಸಿಕೊಂಡು 2011-12ರ ಬ್ಲಾಕ್ ಅವಧಿಗೆ ನಗದೀಕರಿಸಿಕೊಳ್ಳಲು ಮಂಜೂರಾತಿಯನ್ನು ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಅಬ್ಬಾಸ್ ಷರೀಫ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ.

ಪಿ.ಆರ್. 797

ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೧, ೨೦೧೧ ಭಾಗ-೨ ೩೭೨

ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆನಾಸ 41 ಎಫ್‌ಪಿಪಿ 2011, ಬೆಂಗಳೂರು, ದಿನಾಂಕ: 08ನೇ ಜೂನ್, 2011.

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, ಇದರ ನಿಯಮಾವಳಿಗಳು (ಆರ್ಟಿಕಲ್ಸ್ ಆಫ್ ಅಸೋಸಿಯೇಷನ್) ಅನುಚ್ಛೇದ 75 (1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಪ್ರಯೋಗಿಸಿ, ಕರ್ನಾಟಕ ಸರ್ಕಾರವು ಶ್ರೀ ಎಂ.ಎಸ್. ರವಿಶಂಕರ್, ಶ್ರೀ ಜಿ. ಎಸ್. ನಾರಾಯಣಸ್ವಾಮಿ, ಐ.ಎ.ಎಸ್. ಇವರ ಸ್ಥಾನದಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ನಿರ್ದೇಶಕರುಗಳ ಮಂಡಳಿಯಲ್ಲಿ ನಿರ್ದೇಶಕರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಸೋಮಣ್ಣ,

ಸರ್ಕಾರದ ಅಧೀನ ಕಾರ್ಯದರ್ಶಿ,

ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪಿ.ಆರ್. 798

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 330 ಸಅಸೇ 2011, ಬೆಂಗಳೂರು, ದಿನಾಂಕ: 23ನೇ ಜೂನ್, 2011.

ಅಧಿಸೂಚನೆ ಸಂಖ್ಯೆ: ಜಸಂಇ 113 ಸೇಎಸು 2011, ದಿನಾಂಕ: 13-6-2011ರಲ್ಲಿ ಶ್ರೀ ಪ್ರದೀಪ್ ಮಿತ್ರ ಮಂಜುನಾಥ, ಅಧೀಕ್ಷಕ ಇಂಜಿನಿಯರ್ ಇವರನ್ನು ಕರ್ನಾಟಕ ಸರ್ಕಾರದ ಸಚಿವಾಲಯದ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ (ಕೆ.ಬಿ.ಜೆ.ಎನ್.)- ಶ್ರೀ ಹೆಚ್. ಪರಶುರಾಂ - ಇವರ ವಯೋ ನಿವೃತ್ತಿಯಿಂದ ತೆರವಾದ ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ಸಿ.ಆ.ಸು. ಇಲಾಖೆಯ ವಶಕ್ಕೆ ನೀಡಲಾಗಿದೆ. ಇದರನ್ವಯ ಶ್ರೀ ಪ್ರದೀಪ್ ಮಿತ್ರ ಮಂಜುನಾಥ, ಅಧೀಕ್ಷಕ ಇಂಜಿನಿಯರ್ - ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರದ ಸಚಿವಾಲಯದ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ (ಕೆ.ಬಿ.ಜೆ.ಎನ್) - ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎ.ಆರ್. ವಿಜಯಾನಂದ ಶರ್ಮ, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ಸೇವೆಗಳು-3) ಪಿ.ಆರ್. 799

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 18 ಇಎಸ್‌ಡಬ್ಲ್ಯೂ 2010, ಬೆಂಗಳೂರು, ದಿನಾಂಕ: 24ನೇ ಜೂನ್, 2011.

ಮೈಸೂರಿನ ಸರ್ಕಾರಿ ಪಠ್ಯ ಪುಸ್ತಕ ಮುದ್ರಣಾಲಯದಲ್ಲಿ ಸಹಾಯಕ ನಿರ್ದೇಶಕರಾಗಿ ಸ್ವತಂತ್ರ ಪ್ರಭಾರದ ಮೇಲೆ ನಿಯಮ 32ರಡಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಎ.ಎಸ್. ತೇಜೋಮೂರ್ತಿ, ಇವರಿಗೆ ` 5,575-10,620ಗಳ ವೇತನ ಶ್ರೇಣಿಯ ಸಹಾಯಕ ನಿರ್ದೇಶಕರು (ತಾಂತ್ರಿಕ), ಹುದ್ದೆಗೆ ದಿನಾಂಕ: 19-4-2006ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಸ್ಥಾನಪನ್ನ ಬಡ್ತಿ ನೀಡಿ ಅವರು ಹೊಂದಿರುವ ಹುದ್ದೆಯಲ್ಲಿಯೇ ಮುಂದುವರೆಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಎಸ್.ಬಿ. ಸಸಾಲಟ್ಟಿ, ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ), ಶಿಕ್ಷಣ ಇಲಾಖೆ.

ಪಿ.ಆರ್. 800

PERSONNEL AND ADMINISTRATIVE REFORMS SECRETARIAT

CORRIGENDUM

No. DPAR 26 SFP 2011, Bangalore, Dated 14th June, 2011.

In Government Notification No. 26/SFP/2011, Dated: 01-04-2011, para 2 the words viz: "is placed in additional charge of the post" occurring in the second and third line, shall be & shall always deemed to have been substituted by the words viz. "is also concurrently appointed to the post of".

By Order and in the Name of the Governor of Karnataka, A. P. ATRE,

P.R. 801

Under Secretary to Government, DPAR (Services-IV).

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೧, ೨೦೧೧ ೩೭೩

NOTIFICATION

No. DPAR 281 SAS 2011, Bangalore, Dated 20th June, 2011.

1) The Deputy Commissioner, Chickmagalur District is placed in additional charge of the post of Chief Executive Officer, Zilla Panchayat, Chickmagalur with immediate effect and until further orders relieving the Deputy Secretary (Administration), Zilla Panchayat, Chickmagalur of additional charge.

2) The Deputy Commissioner, Dakshina Kannada District, Mangalore is placed in additional charge of the post of Chief Executive Officer, Zilla Panchayat, Mangalore with immediate effect and until further orders relieving the Deputy Secretary, Zilla Panchayat, Mangalore of additional charge.

3) The Deputy Commissioner, Yadgir District is placed in additional charge of the post of Chief Executive Officer, Zilla Panchayat, Yadgir until further orders.

4) The Deputy Commissioner, Gulbarga District is placed in additional charge of the post of Chief Executive Officer, Zilla Panchayat, Gulbarga with immediate effect and until further orders relieving the Planning Director, DRDA Cell, Zilla Panchayat, Gulbarga of additional charge.

5) The Deputy Commissioner, Koppal District is placed in additional charge of the post of Chief Executive Officer, Zilla Panchayat, Koppal with immediate effect and until further orders relieving the Deputy Secretary, Zilla Panchayat, Koppal of additional charge.

By Order and in the Name of the Governor of Karnataka, N. SRINIVASA MURTHY,

Under Secretary to Government,

P.R. 802

DP & AR (Services-I).

NOTIFICATION

No. DPAR 85 SPS 2011, Bangalore, Dated 22nd June, 2011.

Sri Amar Kumar Pandey, IPS (KN-89), Inspector General of Police, Southern Range, Mysore is transferred with immediate effect and posted until further orders as Inspector General of Police & Director, Karnataka Police Academy, Mysore vice Sri A.S.N. Murthy, IPS transferred.

Sri. A.S.N. Murthy, IPS (KN-92), Inspector General of Police & Director, Karnataka Police Academy, Mysore is transferred with immediate effect and posted until further orders as Inspector General of Police, Southern Range, Mysore vice Sri Amar Kumar Pandey, IPS transferred.

By Order and in the Name of the Governor of Karnataka, A. P. ATRE,

Under Secretary to Government,

P.R. 803

DP & AR (Services-IV).

NOTIFICATION

No. DPAR 89 SFP 2010, Bangalore, Dated 14th June, 2011.

The Notification No. 17016/8/2010-IFS-I, dated : 06th May, 2011 of Government of India, Ministry of Environment & Forests, New Delhi is hereby republished:

No. 17016/8/2010-IFS-I

Government of India/Bharat Sarkar,

Ministry of Environment & Forests

Paryavam Bhavan, CGO Complex,

Lodhi Road, New Delhi, Dated the 06th May, 2011.

NOTIFICATION

In exercise of the powers conferred under sub-rule(1) of rule 5 of the Indian Forest Service (Cadre) Rules, 1966, the Central Government with concurrence of the State Governments of Jammu and Kashmir and Karnataka hereby transfer Shri Ramesh Kumar P., IFS (JK-2008) from Jammu and Kashmir Cadre to Karnataka Cadre of the Indian Forest Service with immediate effect.

Sd/-

(S.S. Badhwan)

Director (IFS)

Tele Fax: 24367077 No. 17016/8/2010-IFS-I

New Delhi, Dated 06-05-2011

By Order and in the Name of the Governor of Karnataka, A. P. ATRE,

Under Secretary to Government,

P.R. 804

DPAR (Services-IV).

ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೧, ೨೦೧೧ ಭಾಗ-೨ ೩೭೪

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 38 ಸೇಉನ್ಯಾ 2009, ಬೆಂಗಳೂರು, ದಿನಾಂಕ: 16ನೇ ಜೂನ್, 2011.

ಅಧ್ಯಕ್ಷಾಧಿಕಾರಿ ಪ್ರಧಾನ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯ, ಬಿಜಾಪುರ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಕಾರ್ಮಿಕ ನ್ಯಾಯಾಲಯ, ಬಿಜಾಪುರ (ಖಾಲಿ ಹುದ್ದೆ) ಈ ಹುದ್ದೆಯಲ್ಲಿ ಕರ್ನಾಟಕ ನಾಗರೀಕಾ ಸೇವಾ ನಿಯಮಾವಳಿಯ ನಿಯಮ 66ರನ್ವಯ ನ್ಯಾಯಾಧೀಶರು, ಕಾರ್ಮಿಕ ನ್ಯಾಯಾಲಯ, ಮೈಸೂರು ಈ ಹುದ್ದೆಯಲ್ಲಿ ಸಮವರ್ತಿ ಪ್ರಭಾರದಲ್ಲಿಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ. ಆರ್. ವಿಜಯಾನಂದ ಶರ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3) ಪಿ.ಆರ್. 805

ಅಧಿಸೂಚನೆ

ಸಂಖ್ಯೆ: ಸಿಆಸುಇ 314 ಸಅಸೇ 2011, ಬೆಂಗಳೂರು, ದಿನಾಂಕ: 16ನೇ ಜೂನ್, 2011.

ಕರ್ನಾಟಕ ಸರ್ಕಾರ ಸಚಿವಾಲಯದ ಸೇವೆಗೆ ಸೇರಿದ ಈ ಕೆಳಕಂಡ ಅಧೀನ ಕಾರ್ಯದರ್ಶಿ ವೃಂದದ ಅಧಿಕಾರಿಗಳನ್ನು ತಕ್ಷಣದಿಂದ

ಕ್ರಮ ಸ ಂಖ್ಯೆ ಅಧಿಕಾರಿಯ ಹೆಸರು ವ ರ್ಗಾಯಿಸಿ ನೇಮಿಸ<ಾದ ಹುದ್ದೆ : ಇ<ಾಖೆ
1) ಶಿ ೕ ಕೆ. ಎಸ್. ಮಂಜುನಾಥ್ ್ರ ಅಧೀನ ಕಾರ್ಯದರ್ಶಿ, ಯೋಜನಾ ಇಾಖೆಈ (ಸಾಂಖ್ಯಿಕಈ5) ಅಧೀನ ಕಾರ್ಯದರ್ಶಿ, ಸಿ.ಆ.ಸು.ಇ (ಕಾರ್ಯಕಾರಿ)ಈ ಶಿ ೕ ಪದ್ಮರಾಜ್ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ ್ರ
2) ಶಿ ೕ ಬಿ. ವಿ. ರಾಮಲಿಂಗಯ್ಯ, ್ರ ಸರ್ಕಾರದ ಅಧೀನ ಕಾರ್ಯದರ್ಶಿ ಸಾರ್ವಜನಿಕ ಉದ್ದಿಮೆಗಳ ಇಾಖೆ ಅಧೀನ ಕಾರ್ಯದರ್ಶಿ, ಆರ್ಥಿಕ ಇಾಖೆ (ಅಬಕಾರಿ)ಈ ಶಿ ೕ ಎಸ್. ಜಿ, ನಾರಾಯಣ್ ಇವರ ಮುಂಬಡ್ತಿಯಿಂದ ತೆರವಾದ ್ರ ಹುದ್ದೆಗೆ.
3) ಶಿ ೕ ಪದ್ಮರಾಜ್, ್ರ ಸರ್ಕಾರದ ಅಧೀನ ಕಾರ್ಯದರ್ಶಿ, ಸಿ.ಆ.ಸು.ಇ. (ಕಾರ್ಯಕಾರಿ) ಅಧೀನ ಕಾರ್ಯದರ್ಶಿ, ಯೋಜನಾ ಇಾಖೆಈ(ಸಾಂಖ್ಯಿಕಈ5)ಙ ಶಿ ೕ ್ರ ಕೆ. ಎಸ್. ಮಂಜುನಾಥ್ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ. ಆರ್. ವಿಜಯಾನಂದ ಶರ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 806

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3)

ಅಧಿಸೂಚನೆ

ಸಂಖ್ಯೆ: ಸಿಆಸುಇ 40 ಎಸ್ಎಫ್ಎಸ್ 2011, ಬೆಂಗಳೂರು, ದಿನಾಂಕ: 17ನೇ ಜೂನ್, 2011.

ಶ್ರೀ ಸಂಜಯ್ ಮೋಹನ್, ಐ.ಎಫ್.ಎಸ್. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯಕಾರಿ ನಿರ್ದೇಶಕರು, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ, ಬೆಂಗಳೂರು ಇವರಿಗೆ ದಿನಾಂಕ: 11-05-2011 ರಿಂದ 17-05-2011ರವರೆಗಿನ ರಜಾ ಅವಧಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಕೇದಾರನಾಥ್ (ಉತ್ತರಾಖಂಡ್) ಗೆ ಹೋಗಿ ಬಂದಿರುವುದಕ್ಕೆ 2010-2013ರ ಬ್ಲಾಕ್ ಅವಧಿಯಲ್ಲಿ ರಜಾ ಪ್ರಯಾಣ ರಿಯಾಯಿತಿಯನ್ನು (ಎಲ್.ಟಿ.ಸಿ.) ಉಪಯೋಗಿಸಿಕೊಳ್ಳಲು, ಸರ್ಕಾರವು ಘಟನೋತ್ತರ ಮಂಜೂರಾತಿ ನೀಡಿದೆ. ಸದರಿ ಮಂಜೂರಾತಿಯನ್ನು ಭಾರತ ಸರ್ಕಾರದ O.M.No. 31011/4/2007-Estt (A), dated: 02-05-2008ರ ಮೇರೆಗೆ ನೀಡಿದೆ.

ಸದರಿ ಸಂದರ್ಭದಲ್ಲಿ, ಅಧಿಕಾರಿಯವರಿಗೆ 10 ದಿನಗಳ ಗಳಿಕೆ ರಜೆಯನ್ನು ನಗಧೀಕರಣಗೊಳಿಸಲು ಸಹ ಮಂಜೂರಾತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ. ಪಿ. ಅತ್ರೆ,

ಪಿ.ಆರ್. 807

ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-IV)ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೧, ೨೦೧೧ ೩೭೫

ಅಧಿಸೂಚನೆ

ಸಂಖ್ಯೆ: ಸಿಆಸುಇ 38 ಸೇಉನ್ಯಾ 2009, ಬೆಂಗಳೂರು, ದಿನಾಂಕ: 18ನೇ ಜೂನ್, 2011.

ಅಧ್ಯಕ್ಷಾಧಿಕಾರಿ, ಇಂಡಸ್ಟ್ರಿಯಲ್ ಟ್ರಿಬ್ಯುನಲ್, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಅಧ್ಯಕ್ಷಾಧಿಕಾರಿ, ಅಡಿಷನಲ್ ಇಂಡಸ್ಟ್ರಿಯಲ್ ಟ್ರಿಬ್ಯುನಲ್, ಬೆಂಗಳೂರು (ಖಾಲಿ ಹುದ್ದೆ) ಈ ಹುದ್ದೆಯಲ್ಲಿ ಕರ್ನಾಟಕ ನಾಗರೀಕಾ ಸೇವಾ ನಿಯಮಾವಳಿಯ ನಿಯಮ 66ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಸಮವರ್ತಿ ಪ್ರಭಾರದಲ್ಲಿಡಲಾಗಿದೆ.

ಇದೇ ವೇಳೆಯಲ್ಲಿ ಸಿಆಸುಇ 38 ಸೇಉನ್ಯಾ 2009 ದಿನಾಂಕ: 07-06-2011ರ ಅಧಿಸೂಚನೆಯಲ್ಲಿ ಅಧ್ಯಕ್ಷಾಧಿಕಾರಿ, ಪ್ರಧಾನ ಕೌಟುಂಬಿಕ ನ್ಯಾಯಾಲಯ, ವಿಜಾಪುರ ಇವರನ್ನು ಕಾರ್ಮಿಕ ನ್ಯಾಯಾಲಯ ವಿಜಾಪುರ/ಮೈಸೂರು ಈ ಹುದ್ದೆಯಲ್ಲಿ ಸಮವರ್ತಿ ಪ್ರಭಾರದಲ್ಲಿ ನೇಮಿಸಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ. ಆರ್. ವಿಜಯಾನಂದ ಶರ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3) ಪಿ.ಆರ್. 808

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಾರಿಇ 66 ಸ್ವೀರಸ 2010, ಬೆಂಗಳೂರು, ದಿನಾಂಕ: 21ನೇ ಜೂನ್, 2011.

ಸಾರ್ವಜನಿಕ ಮಾಹಿತಿ ಅರ್ಜಿಗಳ ವಿಲೇವಾರಿಯನ್ನು ಅಧಿನಿಯಮದನ್ವಯ ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುವುದನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ಉದ್ದೇಶದಿಂದ ರಾಜ್ಯ ಸಾರಿಗೆ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾಗಿ ಶ್ರೀ ಬಾಲಕೃಷ್ಣರಾವ್, ಪೀಠಾಧಿಕಾರಿ, ಸಾರಿಗೆ-2 ಶಾಖೆ ಮತ್ತು ಶ್ರೀ ಪಿ.ಎಸ್. ಪ್ರಭಾಕರ, ಶಾಖಾಧಿಕಾರಿ, ಸ್ವೀಕೃತಿ ಮತ್ತು ರವಾನೆ ಶಾಖೆ, ಇವರುಗಳನ್ನು ನೇಮಕಾತಿ ಮಾಡಿ ಇದೇ ಸಮಸಂಖ್ಯೆಯ ದಿನಾಂಕ: 30-12-2010ರ ಅಧಿಸೂಚನೆ ಹೊರಡಿಸಲಾಗಿತ್ತು. ಅವರುಗಳ ನಿವೃತ್ತಿ ಮತ್ತು ವರ್ಗಾವಣೆಯಿಂದ ಸದರಿ ಅಧಿಸೂಚನೆಯಲ್ಲಿ ಹೊರಡಿಸಲಾದ ಅಂಶಗಳಲ್ಲಿ ಈ ಕೆಳಕಂಡ ಬದಲಾವಣೆ ಮಾಡಲಾಗಿದೆ.

ಕ್ರ.ಸಂ. ರಾಜ್ಯ ಸಾರಿಗೆ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾಗಿ ನೇಮಕಾತಿ ಮಾಡ<ಾದ ಅಧಿಕಾರಿಗಳ ಹೆಸರು, ಹುದ್ದೆ ಇತ್ಯಾದಿ ಒ ರಾ
1 ಶ್ರೀ ಆರ್. ಎಸ್. ಶಿವಕುಮಾರ್, ಪೀಠಾಧಿಕಾರಿ, ಸಾರಿಗೆಈ2 ಶಾಖೆ ಶ್ರೀ ಬಾಲಕೃಗ್ಣಿರಾವ್, ಪೀಠಾಧಿಕಾರಿ, ಸಾರಿಗೆಈ2 ಶಾಖೆ, ಇವರ ನಿವೃತ್ತಿಯಿಂದ ತೆರವಾದ ಸ್ಥಳಕ್ಕೆ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ನೇಮಕ ಮಾಡಾಗಿದೆ.
2 ಶ್ರೀ ಎಂ. ದೇವರಾಜು, ಶಾಖಾಧಿಕಾರಿ, ಸ್ವೀಕೃತಿ ಮತ್ತು ರವಾನೆ ಶಾಖೆ ಶ್ರೀ ಪಿ.ಎಸ್. ಪ್ರಭಾಕರ, ಶಾಖಾಧಿಕಾರಿ, ಸ್ವೀಕೃತಿ ಮತ್ತು ರವಾನೆ ಶಾಖೆ, ಇವರ ವರ್ಗಾವಣೆಯಿಂದ ತೆರವಾದ ಸ್ಥಳಕ್ಕೆ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ನೇಮಕ ಮಾಡಾಗಿದೆ.

ದಿನಾಂಕ: 30-12-2010ರಂದು ಹೊರಡಿಸಲಾದ ಸಮಸಂಖ್ಯೆಯ ಅಧಿಸೂಚನೆಯಲ್ಲಿ ಉಳಿದ ಯಾವ ಅಂಶಗಳ ಬದಲಾವಣೆಯೂ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ರಾಮಚಂದ್ರ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಾರಿಗೆ ಇಲಾಖೆ.

ಪಿ.ಆರ್. 809

ಅಧಿಸೂಚನೆ

ಸಂಖ್ಯೆ: ಸಾರಿಇ 24 ಸಾಇಸೇ 2010, ಬೆಂಗಳೂರು, ದಿನಾಂಕ: 17ನೇ ಜೂನ್, 2011.

ಸಾರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ, ನಿಯಮ 32ರಡಿಯಲ್ಲಿ, ವೇತನ ಶ್ರೇಣಿ `. 14050-25050ರ ಪ್ರಾದೇಶಿಕ ಸಾರಿಗೆ ಅಧಿಕಾರಿ ಹುದ್ದೆಯ ಸ್ವತಂತ್ರ ಪ್ರಭಾರದಲ್ಲಿರಿಸಿ, ಅವರುಗಳ ಹೆಸರುಗಳ ಮುಂದೆ ಸೂಚಿಸಿರುವ ಸ್ಥಳಗಳಿಗೆ ನೇಮಿಸಿದೆ.

ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೧, ೨೦೧೧ ಭಾಗ-೨ ೩೭೬
ಕ್ರ.ಸಂ. ಹೆಸರು ಮತ್ತು ಪದನಾಮ ಹಾಲಿ ಕಾರ್ಯನಿರ್ವಹಿಸುತ್ತಿರುವ ಕಛೇರಿ ಸ ್ವತಂತ್ರ ಪ್ರಭಾರದ ಮೇ<ೆ ನೇಮಿಸಿದ ಕಛೇರಿ ಮತ್ತು ಹುದ್ದೆ
1 ಶ್ರೀ ಹೆಚ್. ಎನ್. ಶ್ರೀನಾಥ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ, (ಪೂರ್ವ), ಮೈಸೂರು. ಪ್ರಾದೇಶಿಕ ಸಾರಿಗೆ ಅಧಿಕಾರಿ, ಬಳ್ಳಾರಿ
2 ಶ್ರೀ ಎನ್. ಎಸ್. ಬಸವರಾಜ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ, (ಪೂರ್ವ) ಇಂದಿರಾನಗರ, ಬೆಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ, ಬೀದರ್
3 ಶ್ರೀ ವರಗ ಬಸವರಾಜ್. ವಿ. ಜೆ., ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ನಂಗಲಿ ತನಿಖಾ ಠಾಣೆ ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೋಾರ
4 ಶ್ರೀ ಎ. ಎಸ್. ಅಶೋಕ್ ಕುಮಾರ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೋಗ್ನೋಳ್ಳಿ ತನಿಖಾ ಠಾಣೆ. ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಿಕ್ಕಮಗಳೂರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ರಾಮಚಂದ್ರ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಾರಿಗೆ ಇಲಾಖೆ.

ಪಿ.ಆರ್. 810

ಕಂದಾಯ ಸಚಿವಾಲಯ

ತಿದ್ದುಪಡಿ ಆದೇಶ

ಸಂಖ್ಯೆ: ಕಂಇ 147 ಎಲ್ಆರ್ಎ 2011, ಬೆಂಗಳೂರು, ದಿನಾಂಕ: 15ನೇ ಜೂನ್, 2011.

ಸರ್ಕಾರದ ಅಧಿಸೂಚನೆ ಸಂಖ್ಯೆ : ಕಂಇ 102 ಎಲ್ಆರ್ಎ 2009 ದಿನಾಂಕ: 11-12-2009ರ ಪಟ್ಟಿಯ ಕ್ರ.ಸಂ. 01ರಲ್ಲಿ ``ಶ್ರೀ ಹೆಚ್.

ವಿ. ರುದ್ರಪ್ಪ ಬಿನ್. ವೀರಪ್ಪ" ಅರಿಶಿನ ಘಟ್ಟ ಗ್ರಾಮ, ಚನ್ನಗಿರಿ ತಾಲ್ಲೂಕು, ಎಂಬುದರ ಬದಲಾಗಿ ``ಶ್ರೀ ಹೆಚ್. ಶಾಂತ ನಾಯಕ್ ಬಿನ್.

ಹಾಮ್ಯಾನಾಯ್ಕ'' ಕಂಚಿಗನಾಳ್ ಗ್ರಾಮ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ'' ಎಂದು ತಿದ್ದಿಕೊಂಡು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ. ಎನ್. ನಾರಾಯಣ ಗೌಡ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಸುಧಾರಣೆ) ಪಿ.ಆರ್. 811

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಮಮಇ 340 ಎಸ್‌ಜೆಡಿ 2011, ಬೆಂಗಳೂರು, ದಿನಾಂಕ: 07ನೇ ಜುಲೈ, 2011.

ಸರ್ಕಾರಿ ಅಧಿಸೂಚನೆ ಸಂಖ್ಯೆ: ಇಡಿ 98 ಡಿಜಿಎಂ 2011 ದಿ: 30-6-2011 ರನ್ವಯ ಶ್ರೀ ಪುಟ್ಟರಾಜು, ಶಿಕ್ಷಣ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಹಾಯಕ ನಿರ್ದೇಶಕರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಬೆಂಗಳೂರು ಇಲ್ಲಿನ ಖಾಲಿ ಹುದ್ದೆಗೆ ನಿಯೋಜನೆ ಮೇಲೆ ಮರು ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಕಮಲಮ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ-2,

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ಪಿ.ಆರ್. 812

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 146 ಬೆಂಆಸೇ 2011, ಬೆಂಗಳೂರು, ದಿನಾಂಕ: 18ನೇ ಮೇ, 2011.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1976 ಕಲಂ 3(4)ರ ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಕೆ. ಎಂ.

ಶಿವಕುಮಾರ್, ಭಾ.ಆ.ಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಇವರನ್ನು ಶ್ರೀ ಸುಬೀರ್ ಹರಿ ಸಿಂಗ್, ಭಾ.ಆ.ಸೇ.,ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೧, ೨೦೧೧ ೩೭೭ ಅಪರ ಮುಖ್ಯ ಕಾರ್ಯದರ್ಶಿಗಳು, ವರ್ಗಾವಣೆಯಿಂದ ತೆರವಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರ ಸ್ಥಾನಕ್ಕೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ರೇಣುಕಾರಾಧ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ಪಿ.ಆರ್. 813

ಒಳಾಡಳಿತ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಹೆಚ್‌ಡಿ 290 ಪಿಓಪಿ 2010, ಬೆಂಗಳೂರು, ದಿನಾಂಕ: 20ನೇ ಜೂನ್, 2011.

ಸರ್ಕಾರದ ಅಧಿಸೂಚನೆ ಸಂಖ್ಯೆ: ಹೆಚ್‌ಡಿ 96 ಪಿಓಪಿ 2010 ದಿನಾಂಕ: 12-05-2010ರ ಅಧಿಸೂಚನೆಯ ಕಾಲಂ (1) ಷೆಡ್ಯೂಲ್‌ನಲ್ಲಿ ``ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ'' ಎಂದು ಇದ್ದು, ಇದರ ಬದಲಾಗಿ ``ತಿಪಟೂರು ಗ್ರಾಮಾಂತರ ವೃತ್ತ'' ಎಂದು ತಿದ್ದುಪಡಿ ಮಾಡಿಕೊಂಡು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ. ಆರ್. ಶ್ರೀನಿವಾಸ ರಾವ್,

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),

ಒಳಾಡಳಿತ ಇಲಾಖೆ (ಪೊಲೀಸ್ ವೆಚ್ಚ) ಪಿ.ಆರ್. 814

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: 145 ರಾಲೇಪ 2011, ಬೆಂಗಳೂರು, ದಿನಾಂಕ: 17ನೇ ಜೂನ್, 2011.

ಶ್ರೀ ಎಂ. ಕೆ. ಸಣ್ಣಸ್ವಾಮಿ, ಜಂಟಿ ನಿಯಂತ್ರಕರು, ರಾಜ್ಯ ಲೆಕ್ಕ ಪತ್ರ ಇಲಾಖೆ ಇವರ ಸ್ಥಳ ನಿಯುಕ್ತಿಗಾಗಿ ಕಳೆದ ದಿನಾಂಕ:

31-10-2010ರಿಂದ 07-03-2011ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 8(15) (ಎಫ್) ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಸಕ್ರಮಗೊಳಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ಎಸ್. ಶಿವರಾಮ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡ) ಪಿ.ಆರ್. 815

ಅಧಿಸೂಚನೆ

ಸಂಖ್ಯೆ: 148 ರಾಲೇಪ 2011, ಬೆಂಗಳೂರು, ದಿನಾಂಕ: 17ನೇ ಜೂನ್, 2011.

ಶ್ರೀ ಬಿ. ಎಸ್. ವಾಸುದೇವಮೂರ್ತಿ, ಸಹಾಯಕ ನಿಯಂತ್ರಕರು, ರಾಜ್ಯ ಲೆಕ್ಕ ಪತ್ರ ಇಲಾಖೆ ಇವರು ಸ್ಥಳ ನಿಯುಕ್ತಿಗಾಗಿ ಕಳೆದ ದಿನಾಂಕ: 12-01-2011 ರಿಂದ 11-03-2011ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 8(15) (ಎಫ್) ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಸಕ್ರಮಗೊಳಿಸಿ ಆದೇಶಿಸಿದೆ. ದಿನಾಂಕ: 12-03-2011 ಮತ್ತು 13-03-2011 ಸಾರ್ವತ್ರಿಕ ರಜಾ ದಿನಗಳಾಗಿವೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ಎಸ್. ಶಿವರಾಮ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡ) ಪಿ.ಆರ್. 816

ಅಧಿಸೂಚನೆ

ಸಂಖ್ಯೆ: ಆಇ 93 ಇಪಿಎಸ್ 2009, ಬೆಂಗಳೂರು, ದಿನಾಂಕ: 14ನೇ ಜೂನ್, 2011.

ಸರ್ಕಾರದ ಆದೇಶ ಸಂಖ್ಯೆ: ಆಇ 93 ಇಪಿಎಸ್ 2009 ದಿನಾಂಕ: 16-07-2009ರಲ್ಲಿ ಅಮಾನತ್ತಿನಲ್ಲಿರಿಸಲಾಗಿದ್ದ, ರಾಜ್ಯ ಅಬಕಾರಿ ಸೇವೆಗೆ ಸೇರಿದ ಶ್ರೀ ಅಸಾದ್ ಆಲಿ ಅನ್ಸಾರಿ, ಅಬಕಾರಿ ಉಪ ಆಯುಕ್ತರು ರವರ ಅಮಾನತ್ತನ್ನು ತೆರವುಗೊಳಿಸಿ ಇವರ ವಿರುದ್ದ ಲೋಕಾಯುಕ್ತರಲ್ಲಿಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೧, ೨೦೧೧ ಭಾಗ-೨ ೩೭೮ ದಾಖಲಾದ ಕ್ರಿಮಿನಲ್ ಮೊಕದ್ದಮೆಯಲ್ಲಿನ ಮುಂದಿನ ತನಿಖೆ/ವಿಚಾರಣೆಯನ್ನು ಕಾಯ್ದಿರಿಸಿ, ಇವರನ್ನು ಅಬಕಾರಿ ಉಪ ಆಯುಕ್ತರು, ಬಾಗಲಕೋಟೆ ಜಿಲ್ಲೆಗೆ ನೇಮಿಸಿದೆ.

ಶ್ರೀ ಎಸ್. ಎಂ. ಕವಲಗುಡ್ಡ, ಅಬಕಾರಿ ಉಪ ಆಯುಕ್ತರು, ಬಾಗಲಕೋಟೆ ಜಿಲ್ಲೆ ಇವರನ್ನು ಕೊಪ್ಪಳ ಜಿಲ್ಲೆಯಲ್ಲಿ ಖಾಲಿ ಇರುವ ಅಬಕಾರಿ ಉಪ ಆಯುಕ್ತರ ಹುದ್ದೆಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ಜಿ. ನಾರಾಯಣ,

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಅಬಕಾರಿ)

ಪಿ.ಆರ್. 817

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಾರಿಇ 57 ಸಾಇಸೇ 2011, ಬೆಂಗಳೂರು, ದಿನಾಂಕ: 16ನೇ ಜೂನ್, 2011.

ಸಾರಿಗೆ ಇಲಾಖೆಯ ಈ ಕೆಳಕಂಡ ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ

ಕ್ರ.ಸಂ. ಹೆಸರು ಮತ್ತು ಕಾರ್ಯನಿರ್ವಹಿಸುತ್ತಿರುವ ಸ್ಥಳ ವ ರ್ಗಾಯಿಸಿ ನೇಮಿಸಿರುವ ಸ್ಥಳ
1 2 3
1 ಶ್ರೀ ಬಿ. ಆರ್. ವಿಜಯ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ, ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ (ಪಶ್ಚಿಮ), ರಾಜಾಜಿನಗರ, ಬೆಂಗಳೂರು ಶ್ರೀ ಜೆ. ಜ್ಞಾನೇಂದ್ರ ಕುಮಾರ್ ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ.
2 ಶ್ರೀ ಕೆ. ಟಿ. ಹಾಲಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ (ಕೇಂದ್ರ) ಕೋರಮಂಗಲ, ಬೆಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ (ಉತ್ತರ), ಯಶವಂತಪುರ, ಬೆಂಗಳೂರು ಶ್ರೀ ಹೆಚ್. ರಘುನಾಥ್ ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ.
3 ಶ್ರೀ ಜೆ. ಜ್ಞಾನೇಂದ್ರ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ (ಪಶ್ಚಿಮ) ರಾಜಾಜಿನಗರ, ಬೆಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ (ಪೂರ್ವ), ಇಂದಿರಾನಗರ, ಬೆಂಗಳೂರು ಶ್ರೀ ನ ಂಜರಾಜೇ ಅರಸ್ ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ.
4 ಶ್ರೀಮತಿ ಗಾಯತ್ರಿದೇವಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ, ಚಾಮರಾಜನಗರ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ, ಮಂಡ್ಯ ಶ್ರೀಮತಿ ಶೋಭಾ ಎಂ. ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ.
5 ಶ್ರೀಮತಿ ಶೋಭಾ. ಎಂ. ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ, ಮಂಡ್ಯ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ, (ಕೇಂದ್ರ) ಕೋರಮಂಗಲ, ಬೆಂಗಳೂರು ಶ್ರೀ ಕೆ. ಟಿ. ಹಾಲಸ್ವಾಮಿ ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ.
6 ಶ್ರೀ ಸಿ. ಮಲ್ಲಿಕಾರ್ಜುನ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ, ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ, ಮಂಗಳೂರು ಶ್ರೀ ಎಂ. ಎನ್. ಬಲವಳ್ಳಿ ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ.
7 ಶ್ರೀ ಎಂ. ಎನ್. ಬಲವಳ್ಳಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ, ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ ಶಿವಮೊಗ್ಗ, ಶ್ರೀ ಸಿ. ಮಲ್ಲಿಕಾರ್ಜುನ ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ.
8 ಶ್ರೀ ನಂಜರಾಜೇ ಅರಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ (ಪೂರ್ವ), ಇಂದಿರಾನಗರ, ಬೆಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ, ಚಾಮರಾಜನಗರ ಶ್ರೀಮತಿ ಗಾಯತ್ರಿದೇವಿ ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ.
9 ಶ್ರೀ ಹೆಚ್. ರಘುನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ (ಉತ್ತರ), ಯಶವಂತಪುರ, ಬೆಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಛೇರಿ, ತುಮಕೂರು ಶ್ರೀಮತಿ ಓಂಕಾರೇಶ್ವರಿ ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ.
ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೧, ೨೦೧೧ ೩೭೯

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ರಾಮಚಂದ್ರ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಾರಿಗೆ ಇಲಾಖೆ.

ಪಿ.ಆರ್. 818

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಭಾಗ-I

ಸಂಖ್ಯೆ: ಅಪಜೀ 125 ಅಪಸೇ 2010, ಬೆಂಗಳೂರು, ದಿನಾಂಕ: 13ನೇ ಜೂನ್, 2011.

ಘನ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಅರ್ಜಿ ಸಂಖ್ಯೆ: 3546/2011ರಲ್ಲಿ ದಿನಾಂಕ 07-06-2011ರಂದು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಶ್ರೀ ಆರ್. ಜಿ. ನಾಯಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಶ್ರೀ ಕೆ. ವಿ. ಭಟ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಇವರುಗಳ ವರ್ಗಾವಣೆ ಪ್ರಕರಣಗಳನ್ನು ದಿನಾಂಕ 13-06-2011ರಂದು ನಡೆದ ವೃಂದ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಸಮಗ್ರವಾಗಿ ಪರಾಮರ್ಶಿಸಿ ಇವರುಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ಸೂಚಿಸಲಾದ ಹುದ್ದೆಗಳಿಗೆ ವರ್ಗಾಯಿಸಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.

01. ಶ್ರೀ ಆರ್. ಜಿ. ನಾಯಕ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಹಳಿಯಾಳ ಉಪವಿಭಾಗ, ಹಳಿಯಾಳ
02. ಶ್ರೀ ಕೆ. ವಿ. ಭಟ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ ರಕ ್ಷ ಕರ ತರಬೇತಿ ಕೇಂದ್ರ, ಧಾರವಾಡ (ಪ್ರಸ್ತುತ ಖಾಲಿ ಇರುವ ಹುದ್ದೆ)

ಭಾಗ-II

ದಿನಾಂಕ 02-04-2011ರಿಂದ ಅಮಾನತ್ತಿನಲ್ಲಿರುವ ಶ್ರೀ ನರೇಂದ್ರ ಗೋವಿಂದರಾಯ ಹಿತ್ತಲಮಕ್ಕಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಇವರನ್ನು ದಿನಾಂಕ 13-06-2011ರಂದು ಜರುಗಿದ ವೃಂದ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಲಾಗಿರುವಂತೆ ಅವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪ್ರಸ್ತುತ ಖಾಲಿ ಇರುವ ಅರಣ್ಯ ಸಂರಕ್ಷಣಾಧಿಕಾರಿಗಳು, ಶರಾವತಿ ವನ್ಯಜೀವಿ ಉಪವಿಭಾಗ, ಕಾರ್ಗಲ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ. ಸುಬ್ರಾಯ ಕಾಮತ್,

ಸರ್ಕಾರದ ಉಪ ಕಾರ್ಯದರ್ಶಿಗಳು,

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಪಿ.ಆರ್. 819

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 190 ಪೊಸಿಪ 2010, ಬೆಂಗಳೂರು, ದಿನಾಂಕ: 18ನೇ ಜೂನ್, 2011.

ರಾಜ್ಯ ಪೊಲೀಸ್ ಇಲಾಖೆಯ ಈ ಕೆಳಕಂಡ ಸ್ಪೆಷಲ್ ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್‌ರವರುಗಳಿಗೆ ವೇತನ ಶ್ರೇಣಿ `. 14050- 25050ರ ಸಹಾಯಕ ಕಮಾಂಡೆಂಟ್ ಹುದ್ದೆಗೆ ಮುಂಬಡ್ತಿ ನೀಡಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ, ಅವರ

ಕ್ರಮ ಸ ಂಖ್ಯೆ ಅಧಿಕಾರಿಯ ಹೆಸರು ಶಿ ೕಯುತರುಗಳು: ್ರ ವ ುುಂಬಡ್ತಿಯ ನಂತರ ಸ್ಥಳ ನಿಯುಕ್ತಿಗೊಳಿಸಿದ ಹುದ್ದೆ
1. ಶ್ರೀ ಟಿ. ರಾಮಚಂದ್ರಪ್ಪ ಸಹಾಯಕ ಕಮಾಂಡೆಂಟ್, 3ನೇ ಪಡೆ, ಕೆ.ಎಸ್.ಆರ್.ಪಿ. ಬೆಂಗಳೂರು
2. ಶ್ರೀ ಪಿ. ಎಸ್. ಭಿಕ್ಷಾವತಿಮಠ ಸಹಾಯಕ ಕಮಾಂಡೆಂಟ್, 10ನೇ ಪಡೆ, ಕೆ.ಎಸ್.ಆರ್.ಪಿ. ಶಿಗ್ಗಾಂವಿ
3. ಶ್ರೀ ಎ. ಬಿ. ದಿವಟಗಿ ಸಹಾಯಕ ಕಮಾಂಡೆಂಟ್, 6ನೇ ಪಡೆ, ಕೆ.ಎಸ್.ಆರ್.ಪಿ. ಗುಲ್ಬರ್ಗಾ
4. ಶ್ರೀ ವಿ. ಬಿ. ಬೆಲ್ಲದ್ ಸಹಾಯಕ ಕಮಾಂಡೆಂಟ್, ಐ.ಆರ್.ಬಿ. ಮುನಿರಾಬಾದ್
5. ಶ್ರೀ ಆರ್. ಬಸವರಾಜ್ ಸಹಾಯಕ ಕಮಾಂಡೆಂಟ್, ಐ.ಆರ್.ಬಿ. ಬಿಜಾಪುರ
6. ಶ್ರೀ ವಿಶ್ವಾಂಭರ ಸಹಾಯಕ ಕಮಾಂಡೆಂಟ್, ಐ.ಆರ್.ಬಿ. ಬಿಜಾಪುರ
7. ಶ್ರೀ ಸಿ. ಹೆಚ್. ಗಂಗಾಧರ ಸಹಾಯಕ ಕಮಾಂಡೆಂಟ್, ಐ.ಆರ್.ಬಿ. ಬಿಜಾಪುರ
8. ಶ್ರೀ ಟಿ. ಎಸ್. ಕುಶಾಲಪ್ಪ ಸಹಾಯಕ ಕಮಾಂಡೆಂಟ್, ಐ.ಆರ್.ಬಿ. ಬಿಜಾಪುರ
9. ಶ್ರೀ ಸಿ. ಪಿ. ಜಯಕುಮಾರ್ ಸಹಾಯಕ ಕಮಾಂಡೆಂಟ್, ಐ.ಆರ್.ಬಿ. ಬಿಜಾಪುರ
10. ಶ್ರೀ ಸಿ. ನಾರಾಯಣಪ್ಪ ಸಹಾಯಕ ಕಮಾಂಡೆಂಟ್, ಐ.ಆರ್.ಬಿ. ಬಿಜಾಪುರ
11. ಶ್ರೀ ಬಿ. ಬಿ. ಕೃಗ್ಣಿಪ್ಪ ಸಹಾಯಕ ಕಮಾಂಡೆಂಟ್, ಐ.ಆರ್.ಬಿ. ಬಿಜಾಪುರ
ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೧, ೨೦೧೧ ಭಾಗ-೨ ೩೮೦

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ. ಎನ್. ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು) ಪಿ.ಆರ್. 820

HIGH COURT OF KARNATAKA

NOTIFICATION

No. GOB(I) 3/2011, Bengaluru, Dated 01st June, 2011.

The Presiding Officer of the court of I Addl. Civil Judge and JMFC-I Court, Bijapur, is concurrently appointed as the Presiding Officer of the court of III Addl. Civil Judge and JMFC., Bijapur (vacant court) with immediate effect and till the Presiding Officer of the said court, assumes the charge after training.

BY ORDER OF THE HIGH COURT,

P. KRISHNA BHAT,

P.R. 821

REGISTRAR GENERAL

NOTIFICATION

No. GOB(I) 3/2011, Bengaluru, Dated 31st May, 2011.

The Presiding Officer of the court of Prl. Civil Judge and JMFC., Kanakapura, is concurrently appointed as the Presiding Officer of the Court of Addl. Civil Judge and JMFC., Kanakapura, with effect from 23-05-2011 and until further orders.

BY ORDER OF THE HIGH COURT,

P. KRISHNA BHAT,

P.R. 822

REGISTRAR GENERAL

NOTIFICATION

No. GOB(I) 4(2)/2011, Bengaluru, Dated 31st May, 2011.

The Presiding Officers of the Courts mentioned at Column No. 1 below, are concurrently appointed as the Presiding Officers of the Courts mentioned at Column No. 2, with effect from the forenoon of 23-05-2011 and until further orders:-

Designation of the Presiding Officer Name of the Courts to which concurrent appointment is made
(1) (2)
1. Senior Civil Judge and CJM., Yadgir Senior Civil Judge and JMFC., Shorapur
2. Civil Judge and JMFC., Yadgir Civil Judge and JMFC., Shorapur
3. Civil Judge and JMFC., Yadgir Civil Judge and JMFC., Shahapur

P. KRISHNA BHAT,

P.R. 823

REGISTRAR GENERAL

NOTIFICATION

No. GOB(I) 3/2011, Bengaluru, Dated 31st May, 2011.

The Presiding Officers of the Courts mentioned at Column No. 1 below, are concurrently appointed as the Presiding Officers of the Courts mentioned at Column No. 2, with effect from 23-05-2011 and until further orders:-

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೧, ೨೦೧೧ ೩೮೧
Designation of the Presiding Officer Name of the Courts to which concurrent appointment is made
(1) (2)
1. JMFC II Court, Shimoga II Addl. Civil Judge and JMFC, Shimoga
2. I Addl. Civil Judge, Shimoga IV Addl. Civil Judge and JMFC, Shimoga
3. Addl Civil Judge and JMFC, Bhadravathi II Addl. Civil Judge and JMFC, Bhadravathi
III Addl. Civil Judge and JMFC, Bhadravathi
4. Prl. Civil Judge and JMFC, Shimoga Civil Judge and JMFC, Thirthahalli
Addl.Civil Judge and JMFC, Thirthahalli
5. Prl. Civil Judge and JMFC. Sagar Civil Judge and JMFC, Hosanagar

BY ORDER OF THE HIGH COURT,

P. KRISHNA BHAT,

P.R. 824

REGISTRAR GENERAL

NOTIFICATION

No. GOB(I) 3/2011, Bengaluru, Dated 30th May, 2011.

The Presiding Officers of the Courts mentioned at Column No. 1 below, are concurrently appointed as the Presiding

Designation of the Presiding Officer Name of the Courts to which concurrent appointment is made
(1) (2)
1. Prl. Civil Judge and JMFC., Chintamani. Addl. Civil Judge and JMFC., Chintamani.
2. Civil Judge and JMFC., Gowribidanur. Addl. Civil Judge and JMFC., Gowribidanur.
3. Civil Judge and JMFC., Sidlaghatta Addl. Civil Judge and JMFC., Sidlaghatta.

BY ORDER OF THE HIGH COURT, P.R. 825

P. KRISHNA BHAT, REGISTRAR GENERAL

NOTIFICATION

No. GOB(I) 19(8)/2011, Bengaluru, Dated 28th May, 2011.

The Presiding Officer of the court of the Senior Civil Judge and JMFC., Devanahalli, has been concurrently appointed as the Presiding Officer of the Fast Track Court, Devanahalli, from 05-06-2011 to 05-07-2011 (bdi), during the leave period of Sri. N. M. Ravi, Presiding Officer, Fast Track Court, Devanahalli.

BY ORDER OF THE HIGH COURT, P.R. 826

REGISTRAR (JUDICIAL)

NOTIFICATION

No. GOB(I) 19(27)/2011, Bengaluru, Dated 27th May, 2011.

The Presiding Officer of the Fast Track Court-III, Bangalore Rural District, Bangalore, has been concurrently appointed as the Presiding Officer of the Fast Track Court-V, Bangalore Rural District, Bangalore, from 05-06-2011 to 30-06- 2011 (bdi), during the leave period of Sri. H. Ramu, Presiding Officer, Fast Track Court-V, Bangalore Rural District, Bangalore.

BY ORDER OF THE HIGH COURT, P.R. 827

REGISTRAR (JUDICIAL)

NOTIFICATION

No. GOB(I) 3/2011, Bengaluru, Dated 28th May, 2011.

The Presiding Officers of the Courts mentioned at Column No. 1 below, are concurrently appointed as the Presiding

Designation of the Presiding Officer Name of the Courts to which concurrent appointment is made
(1) (2)
1. Prl. Civil Judge, Davanagere. Addl. Civil Judge, Davanagere.
2. JMFC II Court, Davanagere. JMFC Court, Davanagere
Civil Judge and JMFC., Honnali (on Civil side).
3. Senior Civil Judge, Harihara Civil Judge and JMFC., Honnali (on Criminal and Administration side)

P.R. 828

P. KRISHNA BHAT, REGISTRAR GENERALಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೧, ೨೦೧೧ ಭಾಗ-೨ ೩೮೨

NOTIFICATION

No. GOB(I) 3/2011, Bengaluru, Dated 28th May, 2011.

The Presiding Officer of the Court of Civil Judge and JMFC., Humnabad is concurrently appointed as the Presiding Officer of the Court of Civil Judge and JMFC., Basavakalyan, with effect from 23-05-2011 and until further orders.

BY ORDER OF THE HIGH COURT, P.R. 829

P. KRISHNA BHAT, REGISTRAR GENERAL

NOTIFICATION

No. GOB(I) 28/2001, Bengaluru, Dated 8th June, 2011.

Sri. Khan Liyakath Ali Khan, District Judge, OOD, Member, Karnataka Appellate Tribunal, Bangalore and Sri. M. G. Sudheendra, Prl. Judge, Family Court, Bangalore, are permitted to retire from Judicial Service, with effect from 30-06-2011, on attaining the age of superannuation, i.e., 60 years.

BY ORDER OF THE HIGH COURT,

P. KRISHNA BHAT,

P.R. 830

REGISTRAR GENERAL

NOTIFICATION

No. HCE.583/2011, Bengaluru, Dated 09th June, 2011.

Sri. Boya Ramulu, Section Officer of this office is permitted to retire from service on the afternoon of 30-06-2011 on attaining the age of superannuation and he will be relieved of his duties in this office on the afternoon of 30-06-2011.

BY ORDER OF HON'BLE THE CHIEF JUSTICE,

K. SOMASHEKAR,

P.R. 831

REGISTRAR (JUDICIAL)

NOTIFICATION

No. HCE.580/2011, Bengaluru, Dated 09th June, 2011.

Sri. C. K. Venugopala Rao, Deputy Registrar of this office is permitted to retire from service on the afternoon of 30- 06-2011 on attaining the age of superannuation and he will be relieved of his duties in this office on the afternoon of 30-06- 2011.

BY ORDER OF HON'BLE THE CHIEF JUSTICE,

P. KRISHNA BHAT,

P.R. 832

REGISTRAR GENERAL

NOTIFICATION

No. HCE.581/2011, Bengaluru, Dated 09th June, 2011.

Sri. T. Nagabhushana, Section Officer of this office is permitted to retire from service on the afternoon of 30-06-2011 on attaining the age of superannuation and he will be relieved of his duties in this office on the afternoon of 30-06-2011.

BY ORDER OF HON'BLE THE CHIEF JUSTICE,

K. SOMASHEKAR,

P.R. 833

REGISTRAR (JUDICIAL)

NOTIFICATION

No. HCE.2/2005, Bangalore, Dated 16th June, 2011.

In exercise of the powers conferred under Article 229 of the Constitution of India and Rule 7 of the High Court of Karnataka Service (Conditions of Service and Recruitment) Rules, 1973 (as amended from time to time), and all the other powers enabling thereunto, Hon'ble the Chief Justice is pleased to promote the following Senior Assistants of this office as Section Officers (Group-B) in grade of `. 11400-300-12300-350-14400-400-16800-450-19500-525-21600, with immediate

Sl. No. Name (Sri/Smt.) Vacancy caused due to
1. A. Ibrahim Vacancy caused due to retirement of Smt. V. Latha
2. V. Shylaja Vacancy caused due to retirement of Sri P.G. Ramprakash
3. A.R. Rasheeda Khatoon Vacancy caused due to retirement of Smt. Annapurana Devi
4. R. Manjula Vacancy caused due to retirement of Smt. Sharadamma
5. A.S. Savitri Vacancy caused due to retirement of Sri Mandikal Srinivas
6. K. Lakshmi Vacancy caused due to retirement of Smt. Noorunnisa
7. B. Rekha Vacancy caused due to retirement of Smt. C. Nagarathnamma
8. T.D. Srinivas Vacancy caused due to retirement of Sri P. S. Niranjan
9. V.G. Chikkanaragund Vacancy caused due to retirement of Sri Nanjundaiah
10. Gangadhara Vacancy caused due to retirement of Sri Bhaskar
11. N. Lathadevi Vacancy caused due to retirement of Sri Marudappa
12. K.S. Pushpalatha Vacancy caused due to retirement of M.N. Prabhu
13. Anegundi Raghava Vacancy caused due to retirement of Sri P. Murthy
14. K. Krishnaveni Vacancy caused due to retirement of Sri B.V. Mohana
15. R. Dhanraj Vacancy caused due to retirement of Sri Pushparaj
16. V.N. Sudhakara Vacancy caused due to retirement of Sri D. V. Krishnamurthy
17. P.K. Chayadevi Vacancy caused due to retirement of Sri H. R. Ashwathanarayan
18. H.V. Chandrashekara Vacancy caused due to retirement of Sri M. Nagaraja
19. M.S. Suresha Vacancy caused due to retirement of Sri R. N. Kulakarni
20. H.V. Puttahanumanthaiah Vacancy caused due to retirement of Smt. K.V. Suvarnamba
21. B.M. Pramila Vacancy caused due to retirement of Sri N. Jayappa
22. Raju Vacancy caused due to retirement of Smt. T.S. Umadevi
23. G.H. Ramesha Vacancy caused due to retirement of Sri B. Jayaramu
24. B.K. Sumangala Vacancy caused due to retirement of Smt. B.E. Gangamma
25. M.B. Boraiah Vacancy caused due to Promotion of Sri B. Balakrissna Kumar
26. C. Raghavendra Vacancy caused due to Promotion of Sri T. Madappa
27. Tulasappa Dasar Vacancy caused due to Promotion of Sri M. Ramachandra Rao
28. B. Gayathri Vacancy caused due to Promotion of Smt. C.B. Rajalakshmi
29. R. Venkataraju Vacancy caused due to Promotion of Sri V.K. Hasyagar
30. Chandramma Vacancy caused due to creation of one post of Section Officer
31. M. Umesh Vacancy caused due to retirement of Smt. C. Chandramani
32. Lokesh Naik C. Vacancy caused due to retirement of Sri Somashekaraiah
33. B.C. Veena Vacancy caused due to retirement of Sri S. M. Savle
34. K.H. Gururaj Vacancy caused due to retirement of Sri S. Y. Jyothrannavar
35. Neelappa Bover Vacancy caused due to retirement of Smt. H.S. Pratima Devi
36. G.S. Gayathri Vacancy caused due to creation of one post of Section Officer
ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೧, ೨೦೧೧ ೩೮೩

Note:- 1) The seniority of the above officials in the cadre of Section Officer shall be subject to Disciplinary Enquiry pending against Sri A. Umesh Babu, Senior Assistant and Sri Virupakshaiah, Senior Assistant.

2) The Promotion of the above officers shall be subject to the final Judgement in Writ Appeal No 1934- 1938/2011 which is pending before this Hon'ble High Court.

BY ORDER OF HON'BLE THE CHIEF JUSTICE,

K. SOMASHEKAR,

P.R. 834

REGISTRAR (JUDICIAL)

NOTIFICATION

No. HCE.2/2005, Bangalore, Dated 17th June, 2011.

In exercise of the powers conferred under Article 229 of the Constitution of India and Rule 7 of the High Court of Karnataka Service (Conditions of Service and Recruitment) Rules, 1973, and all the other powers enabling thereunto, Hon'bleಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೧, ೨೦೧೧ ಭಾಗ-೨ ೩೮೪ the Chief Justice is pleased to promote the following Assistant Court Officers of this office as Court Officers (Group-'B') on officiating basis in grade of `. 11400-300-12300-350-14400-400-16800-450-19500-525-21600, with immediate effect, in the

Sl. No. Name In the Vacancy of
1. Smt. Y.S. Jagadamaba : Vacancy caused due to Voluntary retirement of Smt. G. Kalpana, Court Officer
2. Smt. Padmavathy : Vacancy caused due to retirement of Sri N.H. Gurulingaswamy, Court Officer
3. Smt. G. Bharathi : Vacancy caused due to dismissal of Sri B.R. Shivaramaiah, Court Officer
4. Sri M.S. Harish : Vacancy caused due to retirement of Sri B.N. Sonnappa Reddy, Court Officer
5. Smt. C.S. Shashikala : Vacancy caused due to retirement of Sri G. Shivalingaiah, Court Officer
6. Smt. S.H. Meenakshi : Vacancy caused due to retirement of Sri M.P. Devaraj, Court Officer
7. Sri G. Yashwantha Rao : Vacancy caused due to retirement of Sri Ramachandrappa, Court Officer
8. Sri S. Jagadeesha : Vacancy caused due to promotion of Sri N. Sundar Raju, Court Officer

BY ORDER OF HON'BLE THE CHIEF JUSTICE,

K. SOMASHEKAR,

P.R. 835

REGISTRAR (JUDICIAL)

NOTIFICATION

No. GOB(I) 25/2011, Bangalore, Dated 10th June, 2011.

PART-I

In partial modification of Part-I of the High Court Notification No. GOB(I) 25/2011, dated 19-04-2011 and in exercise of the powers conferred by Clauses (a) and (b) of Sub-Section (3) of Section 28 of the Karnataka Civil Courts Act, 1964 (Karnataka Act No. 21/1964), the High Court of Karnataka hereby designates the Civil Judges/Presiding Officers of the Courts mentioned in Column No. 2 of the table below, as the Vacation Judges, for the Districts mentioned in Column No. 3 for the periods mentioned in Column No. 4 during Summer Vacation 2011.

TABLE

Sl. No. Name of the Courts District Court Periods
From To
1 2 3 4 5
1 XLVI Addl. City Civil and Sessions Judge, Bangalore Bangalore 25-04-2011 01-05-2011
2 II Addl. Senior Civil Judge and JMFC, Kolar Kolar 25-04-2011 08-05-2011
3 Addl. Senior Civil Judge and JMFC, KGF Kolar 09-05-2011 15-05-2011
4 III Addl. Senior Civil Judge and CJM, Mysore Mysore 16-05-2011 22-05-2011
5 Senior Civil Judge and JMFC, Yelburga Koppal From after office hours on 13-05-2011 till the commencement of office hours on 16-05-2011
6 I Addl. District and Sessions Judge, Bijapur Bijapur From after office hours on 13-05-2011 till the commencement of office hours on 17-05-2011
7 Prl. Senior Civil Judge and CJM, Dharwad Dharwad 25-04-2011 30-04-2011
8 II Addl. Senior Civil Judge, Dharwad Dharwad 01-05-2011 07-05-2011
9 III Addl. Senior Civil Judge, Dharwad Dharwad 08-05-2011 13-05-2011
10 Prl. Senior Civil Judge, Hubli Dharwad 14-05-2011
11 Prl. Senior Civil Judge and CJM, Dharwad Dharwad 15-05-2010 22-05-2011
12 Prl. Civil Judge and JMFC, Madikeri Madikeri 22-05-2011

BY ORDER OF THE HIGH COURT,

P. KRISHNA BHAT,

P.R. 836

REGISTRAR GENERAL

Cite this issue. Karnataka Gazette, Government of Karnataka, 21 July 2011. Indian Gazettes, https://egazette.servantsofknowledge.in/details/in.gazette.karnataka_new.2011-07-21.Part-2/. Archive identifier in.gazette.karnataka_new.2011-07-21.Part-2.