2011 KA / :G-GPO / 2515 / WPP-47 / 2009-2011
ಟಕ ರಾಜ್ಯಪತ್ರ ಕರ್ನಾಟಕ ರಾಜ್ಯಪತ್ರ ಟಕ ರಾಜ್ಯಪತ್ರ
ಅಧಿಕೃತವಾಗಿ ಪ್ರಕಟಿಸಲಾದುದು
ಸಂಪುಟ ೧೪೬ ಬೆಂಗಳೂರು, ಗುರುವಾರ,
ಬೆಂಗಳೂರು, ಗುರುವಾರ, ಆಗಸ್ಟ್ ೧೧, ೨೦೧೧ (ಶ್ರಾವಣ ೨೦, ಶಕ ವರ್ಷ ೧೯೩
, ಶಕ ವರ್ಷ ೧೯೩೩) ಸಂಚಿಕೆ ೩೨
ಭಾಗ - ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಕರ್ನಾಟಕ ಲೋಕಸೇವಾ ಆಯೋಗ
ತಿದ್ದುಪಡಿ
ಸಂಖ್ಯೆ: ಇಪ(2)249/2011-12/ಪಿಎಸ್‌ಸಿ, ಬೆಂಗಳೂರು, ದಿನಾಂಕ:18.07.2011
ಸಂಖ್ಯೆ: ಇಪ(2)249/2011
12/ಪಿಎಸ್‌ಸಿ, ಬೆಂಗಳೂರು, ದಿನಾಂಕ:18.07.2011
ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ:14.04.2011ರ ರಾಜ್ಯಪತ್ರದಲ್ಲಿ ಆಯೋಗದ 2010ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ:14.04.2011ರ ರಾಜ್ಯಪತ್ರದಲ್ಲಿ ಆಯೋಗದ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ:14.04.2011ರ ರಾಜ್ಯಪತ್ರದಲ್ಲಿ ಆಯೋಗದ 11/ಪಿಎಸ್‌ಸಿ, ದಿನಾಂಕ:22.03.2011ರಡಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಧಿಸೂಚನೆ ಸಂಖ್ಯೆ: ಇಪ(1)2979/2010-11/ಪಿಎಸ್‌ಸಿ, ದಿನಾಂಕ:22.03.2011ರಡಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಗಳು ಗಳಿಸಿರುವ 11/ಪಿಎಸ್‌ಸಿ, ದಿನಾಂಕ:22.03.2011ರಡಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಗಳು ಗಳಿಸಿರುವ
ಲ್ಲಿ ಪಡೆದಿರುವ ವಿನಾಯಿತಿಗಳನ್ನು ಮತ್ತು ಬಿ.ಕಾಂ, ಎಲ್.ಎಲ್.ಬಿ., ಪದವಿಗಳ ಆಧಾರದ ಮೇಲೆ ಅಂಕಗಳು ಹಾಗೂ ಹಿಂದಿನ ಅಧಿವೇಶನಗಳಲ್ಲಿ ಪಡೆದಿರುವ ವಿನಾಯಿತಿಗಳನ್ನು ಮತ್ತು ಬಿ.ಕಾಂ, ಎಲ್.ಎಲ್.ಬಿ., ಪದವಿಗಳ ಆಧಾರದ ಮೇಲೆ ಲ್ಲಿ ಪಡೆದಿರುವ ವಿನಾಯಿತಿಗಳನ್ನು ಮತ್ತು ಬಿ.ಕಾಂ, ಎಲ್.ಎಲ್.ಬಿ., ಪದವಿಗಳ ಆಧಾರದ ಮೇಲೆ ವಿನಾಯಿತಿ ನೀಡಿ ಫಲಿತಾಂಶ ಪ್ರಕಟಿಸುವಂತೆ ಅಭ್ಯರ್ಥಿಗಳಿಂದ ಬಂದ ಮನವಿಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳ ಫಲಿತಾಂಶವನ್ನು ಈ ವಿನಾಯಿತಿ ನೀಡಿ ಫಲಿತಾಂಶ ಪ್ರಕಟಿಸುವಂತೆ ಅಭ್ಯರ್ಥಿಗಳಿಂದ ಬಂದ ಮನವಿಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳ ಫಲಿತಾಂಶವನ್ನು ಈ ವಿನಾಯಿತಿ ನೀಡಿ ಫಲಿತಾಂಶ ಪ್ರಕಟಿಸುವಂತೆ ಅಭ್ಯರ್ಥಿಗಳಿಂದ ಬಂದ ಮನವಿಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳ ಫಲಿತಾಂಶವನ್ನು ಈ ತಿದ್ದುಪಡಿಯ ಮೂಲಕ ಸಂಬಂಧಿತರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ತಿದ್ದುಪಡಿಯ ಮೂಲಕ ಸಂಬಂಧಿತರ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಅಪೆಂಡಿಕ್ಸ್ ``ಎ''
ಬೆಂಗಳೂರು ಕೇಂದ್ರ
ಅಕೌಂಟ್ಸ್ ಹೈಯರ್
ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ:60733ನ್ನು ಸೇರಿಸಿ ಓದಿಕೊಳ್ಳುವುದು. ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ:60733ನ್ನು ಸೇರಿಸಿ ಓದಿಕೊಳ್ಳುವುದು. ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ:60733ನ್ನು ಸೇರಿಸಿ ಓದಿಕೊಳ್ಳುವುದು.
ಅಪೆಂಡಿಕ್ಸ್ ``ಬಿ''
ಬೆಂಗಳೂರು ಕೇಂದ್ರ
ಎಸ್.ಎ.ಎಸ್. ಭಾಗ-111
ಎಸ್.ಎ.ಎಸ್. ಭಾಗ-111ರ ಪತ್ರಿಕಾ-2 ರಿಂದ 5ರವರೆಗೆ
2 ರಿಂದ 5ರವರೆಗೆ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ: 63684ನ್ನು ಸೇರಿಸಿ ಓದಿಕೊಳ್ಳುವುದು.
ನ್ನು ಸೇರಿಸಿ ಓದಿಕೊಳ್ಳುವುದು.
ಅಪೆಂಡಿಕ್ಸ್ ``ಎ''
ಧಾರವಾಡ ಕೇಂದ್ರ
ಲೋಕಲ್ ಲಾಸ್ ಅಂಡ್ ಕಮರ್ಷಿಯಲ್ ಬುಕ್ ಕೀಪಿಂಗ್
ಲೋಕಲ್ ಲಾಸ್ ಅಂ
ನೋಂದಣಿ ಸಂಖ್ಯೆ: 74507ನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಎಂದು ಸೇರಿಸಿ ಓದಿಕೊಳ್ಳುವುದು. ನೋಂದಣಿ ಸಂಖ್ಯೆ: 74507ನ್ನು ಪ್ರಥಮ
ಸೇರಿಸಿ ಓದಿಕೊಳ್ಳುವುದು.
ಅಪೆಂಡಿಕ್ಸ್ ``ಎ''
ಗುಲ್ಬರ್ಗಾ ಕೇಂದ್ರ
ಜನರಲ್ ಲಾ ಭಾಗ-1
ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ: 76686ನ್ನು ಸೇರಿಸಿ ಓದಿಕೊಳ್ಳುವುದು. ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ:
ನ್ನು ಸೇರಿಸಿ ಓದಿಕೊಳ್ಳುವುದು.
( ೧೩೨೧)
ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೧, ೨೦೧೧ ಭಾಗ - ೫ ೧೩೨೨ಅಪೆಂಡಿಕ್ಸ್ ``ಎ''
ಹಾವೇರಿ ಕೇಂದ್ರ
ಅಕೌಂಟ್ಸ್ ಹೈಯರ್
ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ: 79461ನ್ನು ಸೇರಿಸಿ ಓದಿಕೊಳ್ಳುವುದು.
ಅಪೆಂಡಿಕ್ಸ್ ``ಬಿ''
ಮೈಸೂರು ಕೇಂದ್ರ
ಜನರಲ್ ಲಾ ಭಾಗ-1
ನೋಂದಣಿ ಸಂಖ್ಯೆ: 86433ನ್ನು ಜನರಲ್ ಲಾ ಭಾಗ-1ರ ಪತ್ರಿಕಾ-2ರಲ್ಲಿ ಉತ್ತೀರ್ಣ ಎಂದು ಸೇರಿಸಿ ಓದಿಕೊಳ್ಳುವುದು.
ವಿ.ಬಿ. ಪಾಟೀಲ್
ಕಾರ್ಯದರ್ಶಿ
ಪಿ.ಆರ್.264
ಹಾಗೂ ಇಲಾಖಾ ಪರೀಕ್ಷೆಗಳ ನಿಯಂತ್ರಕರು,
ಕರ್ನಾಟಕ ಲೋಕಸೇವಾ ಆಯೋಗ.
ನಗರ ಸಿವಿಲ್ ನ್ಯಾಯಾಲಯದ ಕಾರ್ಯಾಲಯ, ಬೆಂಗಳೂರು
ನೇಮಕಾತಿ ಪ್ರಕಟಣೆ
ಸಂಖ್ಯೆ. ಎ.ಡಿ.ಎಂ.I (ಎ) / 483 / 2011, ಬೆಂಗಳೂರು, ದಿನಾಂಕ : 27.7.2011
ಬೆಂಗಳೂರು, ನಗರ ಸಿವಿಲ್ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳಿಗೆ ಅರ್ಹ ಅಬ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೆಳಕಂಡ ಷರತ್ತುಗಳನ್ನು ಪೂರೈಸಿದ ಅರ್ಹ ಅಬ್ಯರ್ಥಿಗಳು ದಿನಾಂಕ: 16.09.2011 ಸಂಜೆ 4.00 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಲು ಸೂಚಿಸಿದೆ.
| ಕ್ರಮ ಸ ಂಖ್ಯೆ | ಹುದ್ದೆಯ ಹೆಸರು | ಖಾಲಿ ಹುದ್ದೆಗಳ ಸಂಖ್ಯೆ | ವ ೕತನ ಶ್ರೇಣô ೆ |
| 1 | 2 | 3 | 4 |
| 1 | ಶೀಘ್ರಲಿಪಿಗಾರರು | 44 (2 ಬ್ಯಾಕಾ್‌ಗ್ ಹುದ್ದೆಗಳು ಸೇರಿ) | 7275317537800320038600322539500325031050033003123003 350313350 |
ಃ ಖಾಲಿ ಹುದ್ದೆಗಳ ವರ್ಗೀಕರಣ ಃ
ಸರ್ಕಾರಿ ಆದೇಶ ಸಂಖ್ಯೆ ಡಿಪಿಎಆರ್ 8 ಸಹಿಮ 95 ದಿನಾಂಕಃ 20-6-95 ಮತ್ತು ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 97 ಸೆನೆನಿ 2002 ದಿನಾಂಕ 22-11-2002 ಹಾಗೂ ಸರ್ಕಾರಿ ಆದೇಶ ಸಂಖ್ಯೆ 3 ಸಿಅಸುಇ 53 ಸೆನೆನಿ ದಿನಾಂಕಃ 4.1.2008ರ ಪ್ರಕಾರ ಕಾದಿರಿಸಿದ ಹುದ್ದೆಗಳ ವರ್ಗೀಕರಣ:
| ಸಾಮಾನ್ಯ ಅಬ್ಯರ್ಥಿ | ಪ ರಿಶಿಙ್ಠ ಜಾತಿ | ಪ ರಿಶಿಙ್ಠ ಪ ಂಗಡ | – ಪ ್ರವರ್ಗ | I ಪ್ರವರ್ಗ4II (ಎ) | –II ಪ ್ರವರ್ಗ (ಬಿ) | ಪ ್ರವರ್ಗ4III (ಎ) | –III ಪ ್ರವರ್ಗ (ಬಿ) | ಒಟ್ಟು | |
| 1 ಮಹಿಳಾ ಅಬ್ಯರ್ಥಿ | 6 | 2 | 1** | 3 | 2 | 1 | 1 | 1 | 14 |
| 2 ಮಾಜಿ ಸೈನಿಕರು | 2 | 1 | 3 | 3 | 1 | 3 | 3 | 3 | 4 |
| 3 ಗ್ರಾಮೀಣ ಅಬ್ಯರ್ಥಿ | 5 | 2 | 2* | 1 | 1 | 3 | 3 | 3 | 11 |
| 4 ಇತರೇ ಅಬ್ಯರ್ಥಿ | 5 | 2 | 3 | 3 | 2 | 3 | 1 | 1 | 11 |
| 5 ಕನ್ನಡ ಮಾದ್ಯಮ ಅಬ್ಯರ್ಥಿ | 1 | 3 | 3 | 3 | 3 | 3 | 3 | 3 | 1 |
| 6 ಯೋಜನಾ ನಿರಾಶ್ರಿತ | 1 | 3 | 3 | 3 | 3 | 3 | 3 | 3 | 1 |
| 7 ಅಂಗವಿಕಲ ಅಬ್ಯರ್ಥಿ | 1 | 3 | 3 | 1 | 3 | 3 | 3 | 3 | 2 |
| ಒಟ್ಟು | 21 | 7 | 3 | 2 | 6 | 1 | 2 | 2 | 44 |
* ಇವುಗಳ ಪೈಕಿ 1 ಹುದ್ದೆ ಬ್ಯಾಕ್‌ಲಾಗ್ ಹುದ್ದೆಯಾಗಿರುತ್ತದೆ. ** 1 ಹುದ್ದೆ ಬ್ಯಾಕ್‌ಲಾಗ್ ಹುದ್ದೆಯಾಗಿರುತ್ತದೆ.
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೧, ೨೦೧೧ ೧೩೨೩| 1 | ನೇಮಕಾತಿ ವಿಧಾನ | ನಿಯಮಗಳು 1982, ನಿಯಮ 4ರ ಪ್ರಕಾರ ಸರ್ಕಾರದ ಅಧಿಸೂಚನೆ ಸಂಖ್ಯೆ ಾ 01 ಎ್‌ವಿಸಿ 2005 ದಿನಾಂಕಃ 13.2.2008 ರಲ್ಲಿ ತಿದ್ದುಪಡಿಯಾದಂತೆ. | ಕರ್ನಾಟಕ ಅಧೀನ ನ್ಯಾಯಾಲಯಗಳು (ಲಿಪಿಕ ಮತ್ತು ಇತರ ಹುದ್ದೆಗಳು ) (ನೇಮಕಾತಿ ) | |
| 2 | ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ | ವಿೇಖನಾಧಿಕಾರಿಗಳು, ನಗರ ಸಿವಿ್ ನ್ಯಾಯಾಲಯ, ಬೆಂಗಳೂರು 3 560 009 | ||
| 3 | ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ | ದಿನಾಂಕ: 16.09.2011 ರಂದು ಸಂಜೆ 4.00 ಗಂಟೆ | ||
| 4 | ವಿದ್ಯಾರ್ಹತೆಃ | |||
| ಶೀಘ್ರಲಿಪಿಗಾರರ ಹುದ್ದೆಗೆ | ಅಬ್ಯರ್ಥಿಯು ಎಸ್. ಎಸ್. ಎ್. ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಸಾರ್ವಜನಿಕ ಶಿಕ್ಷಣ ಇಾಖೆ ನಡೆಸುವ ಆಂಗ್ಲ ಹಾಗೂ ಕನ್ನಡ ಭಾ\ೆಗಳ ಹಿರಿಯ ಶೆ ್ರೕಣôಯ ಶೀಘ್ರಲಿಪಿ ಮತ್ತು ಆಂಗ್ಲ ಹಾಗೂ ಕನ್ನಡ ಭಾ\ೆಗಳ ಹಿರಿಯ ಶ್ರೇಣôಯ ಬೆರಳಚ್ಚು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. | |||
| 4 | ವಯೋಮಿತಿ | ಅಬ್ಯರ್ಥಿಯು 18 ವರ್\ ಪೂರೈಸಿರಬೇಕು ಮತ್ತು ಗ ರಿ\್ಟ ವಯಸ್ಸು ಕೆಳಕಂಡಂತಿದೆ. 1 ಅನುಸೂಚಿತ ಜಾತಿ ವುತ್ತು ಪಂಗಡ ಹಾಗೂ ಪ್ರವರ್ಗ31 ರ ಅಬ್ಯರ್ಥಿಗಳಿಗೆ 40 ವರ್\ ವಿೂರಿರಬಾರದು. 2 ಗುಂಪು3 II3ಎ, II3ಬಿ, III3ಎ, III3ಬಿ ಅಬ್ಯರ್ಥಿಗಳಿಗೆ 38 ವರ್\ ವಿೂರಿರಬಾರದು. 3 ಸಾಮಾನ್ಯ ಅಬ್ಯರ್ಥಿಗಳಿಗೆ 35 ವರ್\ ವಿೂರಿರಬಾರದು. 4 ವಯಸ್ಸಿನ ಮಿತಿಯನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ / ಕೇಂದ್ರ ಸರ್ಕಾರಿ ನೌಕರರು / ಮಾಜಿ ಸೈನಿಕರು / ಅಂಗವಿಕಲ ಅಬ್ಯರ್ಥಿಗಳು / ಹಾಗೂ ವಿದವೆಯರ ಬಗ್ಗೆ ಕೆ.ಸಿ.ಎಸ್. (ಸಾಮಾನ್ಯ ನೇಮಕಾತಿ ) ನಿಯಮಗಳು 1977 ರ ಪ್ರಕಾರ ಸಡಿಲಿಕೆಯನ್ನು ಕೊಡಾಗುವುದು. |
ಸೂಚನೆ ಃ 1. ಅರ್ಜಿ ನಮೂನೆಯನ್ನು ನಗರ ಸಿವಿಲ್ ನ್ಯಾಯಾಲಯ ಕಚೇರಿಯಲ್ಲಿ ಖುದ್ದಾಗಿಯಾಗಲಿ ಅಥವಾ ಅಂಚೆ ಮೂಲಕವಾಗಲಿ ಕ್ರಾಸ್ ಮಾಡಿದ 100/- ರೂಪಾಯಿಗಳ ಭಾರತೀಯ ಪೋಸ್ಟಲ್ ಆರ್ಡರ್ (IPO) ಅನ್ನು (ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡ / ಪ್ರವರ್ಗ 1ಕ್ಕೆ ಸೇರಿದ ಅಬ್ಯರ್ಥಿಗಳು 25/- ರೂಪಾಯಿಗಳ ಪೋಸ್ಟಲ್ ಆರ್ಡರನ್ನು) ವಿಲೇಖನಾಧಿಕಾರಿಗಳು, ನಗರ ಸಿವಿಲ್ ನ್ಯಾಯಾಲಯ, ಬೆಂಗಳೂರು ರವರ ಹೆಸರಿಗೆ ಪಡೆದು ಸಲ್ಲಿಸಿ ಪಡೆಯಬಹುದು. ಖುದ್ದಾಗಿ ಅರ್ಜಿಗಳನ್ನು ಪಡೆಯಲಾಗದೆ ಅಂಚೆ ಮೂಲಕ ಅರ್ಜಿ ಪಡೆಯಲಿಚ್ಫಿಸುವ ಅಬ್ಯರ್ಥಿಗಳು 23 ಸೆ.ವಿೂ X 10 ಸೆ.ವಿೂ. ಲಕೋಟೆಯ ಮೇಲೆ ಸ್ವ-ವಿಳಾಸ ಬರೆದು 27/- ರೂಪಾಯಿಗಳ ಅಂಚೆ ಚೀಟಿ ಲಗತ್ತಿಸಿ ಭಾರತೀಯ ಪೋಸ್ಟಲ್ ಆರ್ಡರ್‌ನೊಂದಿಗೆ (IPO) (ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡ / ಪ್ರವರ್ಗ 1ಕ್ಕೆ ಸೇರಿದ ಅಬ್ಯರ್ಥಿಗಳು 25/- ರೂಪಾಯಿಗಳ ಪೋಸ್ಟಲ್ ಆರ್ಡರನ್ನು) ಕೋರಿಕೆ ಸಲ್ಲಿಸಿದಲ್ಲಿ ಅರ್ಜಿಗಳನ್ನು ಅದೇ ಲಕೋಟೆಯಲ್ಲಿ ಅವರಿಗೆ ಕಳುಹಿಸಲಾಗುವುದು. ನಗರ ಸಿವಿಲ್ ನ್ಯಾಯಾಲಯದಿಂದ ಅರ್ಜಿ ನಮೂನೆ ಪಡೆಯದೆ ಬೇರೆ ನಮೂನೆ ಅಥವಾ ಬೆರಳಚ್ಚು ಮಾಡಿದ ನಮೂನೆಯನ್ನು ಸಲ್ಲಿಸಿದಲ್ಲಿ ಅವುಗಳನ್ನು ತಿರಸ್ಕರಿಸಲಾಗುವುದು.
2. ನೇಮಕಾತಿಯು ತಾತ್ಕಾಲಿಕವಾಗಿದ್ದು 2 ವರ್ಷದ ಪರೀಕ್ಷಾರ್ಹ ಅವಧಿಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ. 3. ಅಬ್ಯರ್ಥಿಯು ಈಗಾಗಲೇ ಸರ್ಕಾರಿ ನೌಕರಿಯಲ್ಲಿದ್ದರೆ ಅರ್ಜಿಗಳನ್ನು ನೇಮಕಾತಿ ಅಧಿಕಾರಿಗಳ ಮೂಲಕವೇ ಕಳುಹಿಸಬೇಕು. 4. ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ಪ್ರಕಾರ ಅಥವಾ ಇನ್ಯಾವುದೇ ನಿಯಮಗಳ ಪ್ರಕಾರ ಅಬ್ಯರ್ಥಿಯು ಅನರ್ಹನಾಗಿದ್ದಲ್ಲಿ ನೇಮಕಾತಿಗೆ ಅರ್ಹರಾಗುವುದಿಲ್ಲ.
5. ಮೂಲ ಪ್ರಮಾಣ ಪತ್ರಗಳನ್ನು ಸಂದರ್ಶನ ಸಮಯದಲ್ಲಿ ಮಾತ್ರ ಹಾಜರುಪಡಿಸತಕ್ಕದ್ದು.
ಅಬ್ಯರ್ಥಿಗಳು ಅರ್ಜಿಯೊಂದಿಗೆ ಕೆಳಕಂಡ ದಾಖಲಾತಿಗಳ ಸ್ವಯಂ ದೃಡೀಕೃತ ನಕಲನ್ನು ಸಲ್ಲಿಸತಕ್ಕದ್ದು. ತಪ್ಪಿದಲ್ಲಿ ಯಾವ ಸೂಚನೆಂiುನ್ನುಾ ನೀಡದೆ
ಅರ್ಜಿಗಳನ್ನು ತಿರಸ್ಕರಿಸಲಾಗುವುದು.
1. ಹುಟ್ಟಿದ ದಿನಾಂಕದ ಬಗ್ಗೆ ಎಸ್. ಎಸ್. ಎಲ್. ಸಿ. ಸರ್ಟಿಫಿಕೇಟ್, ಜನನ ಪ್ರಮಾಣ ಪತ್ರ ಅಥವಾ ಶಾಲಾ ವರ್ಗಾವಣೆ ಪತ್ರ ಇತ್ಯಾದಿ. 2. ವಿದ್ಯಾರ್ಹತೆ ಬಗ್ಗೆ ಅಂಕಪಟ್ಟಿಗಳ ದೃಡೀಕೃತ ನಕಲು. 3. ಈಗಾಗಲೇ ಸೇವೆಯಲ್ಲಿರುವವರ ಬಗ್ಗೆ ಸೇವಾ ದೃಡೀಕರಣ ಪತ್ರ.
ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೧, ೨೦೧೧ ಭಾಗ - ೫ ೧೩೨೪4. ಪ್ರವರ್ಗ-I ಕ್ಕೆ ಸೇರಿದ ಅಬ್ಯರ್ಥಿಗಳು ನಿಗದಿತ ನಮೂನೆ 'ಇ' ಪ್ರಕಾರ ಪಡೆದ ಜಾತಿ ಪ್ರಮಾಣ ಪತ್ರ. 5. ಪ್ರವರ್ಗ II-ಎ, II-ಬಿ, III-ಎ ಮತ್ತು III-ಬಿ ವರ್ಗಕ್ಕೆ ಸೇರಿದ ಅಬ್ಯರ್ಥಿಗಳು ಸರ್ಕಾರಿ ಅಧಿಸೂಚನೆ ಸಂಖ್ಯೆ ಎಸ್.ಡಬ್ಲ್ಯೂ.ಡಿ. 126 ಬಿಸಿಎ 2002 ದಿ. 13-2-2003 ರಲ್ಲಿ ನಿಗಧೀಕರಿಸಿದ್ದ ಫಾರಂ 'ಎಫ್' ಪ್ರಕಾರ ಸಂಬಂಧಿತ ತಹಸೀಲ್ದಾರ್‌ರವರು ನೀಡಿರುವ ಜಾತಿ ಮತ್ತು ಆದಾಯ ದೃಡೀಕರಣ ಪತ್ರ.
6. ಗ್ರಾವಿೂೕಣ ಅಬ್ಯರ್ಥಿಗಳು ಆದೇಶ ಸಂಖ್ಯೆ ಸಿಆಸುಇ 06 ಸೆನೆನಿ 2001 ದಿ. 13-2-2001 ರ ರೀತ್ಯಾ ನಮೂನೆ 1 ಮತ್ತು 2 ರಲ್ಲಿ ನಿಗಧಿತ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು.
7. ಮಾಜಿ ಸೈನಿಕ ಹಾಗೂ ಅಂಗವಿಕಲ ಅಬ್ಯರ್ಥಿಗಳು ಸೂಕ್ತ ಅಧಿಕಾರಿಗಳು ನೀಡಿರುವ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು.
8. ಯೋಜನೆಗಳಿಂದ ನಿರಾಶ್ರಿತರಾದ ಅಬ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 44 ಸೆನೆನಿ 2001 ದಿಃ 27-7-2001ರ ಪ್ರಕಾರ ನಿಗದಿತ ಪ್ರಮಾಣ ಪತ್ರ ಸಲ್ಲಿಸಬೇಕು.
9. ಕನ್ನಡ ಮಾದ್ಯಮ ಅಬ್ಯರ್ಥಿಗಳಿಗಾಗಿ ಮೀಸಲಾಗಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರವನ್ನು ಶಾಲಾ ಮುಖ್ಯಸ್ಥರಿಂದ ಪಡೆದು ಸಂಬಂದಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಪಡೆದು ಸಲ್ಲಿಸತಕ್ಕದ್ದು.
10. ಪ್ರತಿ ಒಳ ವಿೂಸಲಾತಿಗೆ ಅಂದರೆ ಮಹಿಳಾ ಅಬ್ಯರ್ಥಿ, ಗ್ರಾವಿೂೕಣ ಅಬ್ಯರ್ಥಿ, ಮಾಜಿ ಸೈನಿಕರು, ಯೋಜನೆ ನಿರಾಶ್ರಿತ ಹಾಗೂ ಅಂಗವಿಕಲ ಅಬ್ಯರ್ಥಿ ಬಗ್ಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು.
ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರ ಆದೇಶದ ಮೇರೆಗೆ,
ವಿಲೇಖನಾಧಿಕಾರಿಗಳು,
ಪಿ.ಆರ್.271
ನಗರ ಸಿವಿಲ್ ನ್ಯಾಯಾಲಯ, ಬೆಂಗಳೂರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಅದಿಸೂಚನೆ-I
ಸಂಖ್ಯೆ:ಆಕುಕ 346 ಪಿಟಿಡಿ 2010, ಬೆಂಗಳೂರು, ದಿನಾಂಕ:14-07-2011
ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಯಾದ ಈ ಕೆಳಕಂಡ ಉಪನ್ಯಾಸಕರುಗಳನ್ನು (ಫಾರ್ಮಾಸ್ಯೂಟಿಕಲ್ ಕೆಮಿಸ್ಟ್ರಿ) ಔಷಧ ನಿಯಂತ್ರಣ ಇಲಾಖೆ, ಬೆಂಗಳೂರು ಇದರ ಅಡಿಯಲ್ಲಿ ಬರುವ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿ ಖಾಲಿಯಿರುವ ಉಪನ್ಯಾಸಕರುಗಳ ಹುದ್ದೆಗೆ ವೇತನ ಶ್ರೇಣಿ ` 12000-420-18300 ರಲ್ಲಿ 02 ವರ್ಷಗಳ ಖಾಯಂಪೂರ್ವ ಸೇವಾವದಿ ಮೇರೆಗೆ ಹಂಗಾಮಿಯಾಗಿ
| ಕ್ರ. ಸ ಂ. | ಅಭ್ಯರ್ಥಿಯ ಹೆಸರು, ಹುದ್ದೆ ಮತ್ತು ವಿಳಾಸ ಶ್ರೀ / ಶ್ರೀಮತಿ | ಜನ್ಮ ದಿನಾಂಕ | ಮೀಸಾತಿ |
| 1 | ಶಾಂತರಾಮ್ ಯು. ಉಪನ್ಯಾಸಕರು (ಫಾರ್ಮಾಸ್ಯೂಟಿಕ್ ಕೆಮಿಸ್ಟ್ರಿ), ಎಸ್31, ನಂ.17, ಮಾರುತಿ ಎನ್‌ಕ್ಲೇವ್, 3ನೇ ಕ್ರಾಸ್, ಸಂಜೀವಿನಿ ನಗರ (ಮೂಡಲಪಾಳ್ಯ ವೃತ ್ತ ದ ಹತ್ತಿರ), ಬ ೆಂಗಳೂರು3560 072. | 2430931975 | GM |
| 2 | ಸೋಮಶೇಖರ ಪಿ.ಎ್. ಉಪನ್ಯಾಸಕರು (ಫಾರ್ಮಾಸ್ಯೂಟಿಕ್ ಕೆಮಿಸ್ಟ್ರಿ), S/o ಲಿಂಗಣ್ಣ ಪಿ., ನಂ.1076, ಮೈನ್ ರೋಡ್, ಉದ್ಬೂರ್ ಪೋಸ್ಟ್, ಮೈಸೂರು ತಾಲ್ಲೂಕು ಮತ್ತು ಜ್ಲಿೆ3570 008. | 0130231976 | GM/ST/RL |
| 3 | ರಾಮಗೋಪಾ್ ಉಪನ್ಯಾಸಕರು (ಫಾರ್ಮಾಸ್ಯೂಟಿಕ್ ಕೆಮಿಸ್ಟ್ರಿ), ಮನೆ ನಂ.4314, ಶ್ರೀ ರಾಘವೇಂದ್ರ ಕೃಪ, ಪಾವನ ಗಂಗಾ ಕಾೋನಿ, ರಾಜಪುರ್, ನಂದೂರ್ ರಸೆ ್ತ , ಗುಲ್ಬರ್ಗಾ3585 105. | 1630731975 | 2A |
1. ನೇಮಕಾತಿ ಹೊಂದಿದ ಅಭ್ಯರ್ಥಿಯು 2 ವರ್ಷಗಳ ಕಾಲ ನಿಯಮಾನುಸಾರ ಖಾಯಂಪೂರ್ವ ಸೇವಾವದಿಗೆ ಒಳಪಟ್ಟಿರುತ್ತಾರೆ. ಸದರಿ ಅವದಿಯಲ್ಲಿ ಹುದ್ದೆಗೆ ನಿಗದಿ ಪಡಿಸಲಾಗಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗತಕ್ಕದ್ದು.
2. ಈ ಅದಿಸೂಚನೆ ತಲುಪಿದ ತಕ್ಷಣ ಅಥವಾ ಈ ಅದಿಸೂಚನೆಯನ್ನು ನೋಂದಣಿ ಅಂಚೆಯಲ್ಲಿ ಸ್ವೀಕರಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಅಭ್ಯರ್ಥಿಯು ಔಷಧ ನಿಯಂತ್ರಣ ಇಲಾಖೆಯಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಹಾಜರಾಗದಿದ್ದಲ್ಲಿ ಈ ನೇಮಕಾತಿಯು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 18(3) ರನ್ವಯ ಯಾವುದೇ ಸೂಚನೆಯಿಲ್ಲದೇ ತನ್ನಿಂದ ತಾನೇ ರದ್ದಾಗುವುದು.
3. ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳನ್ನು ಅಂದರೆ, ನೇಮಕಗೊಂಡ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಪ್ರಮಾಣ ಪತ್ರ, ಜನ್ಮದಿನಾಂಕ ದಾಖಲೆ, ಮೀಸಲಾತಿ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಯ ಮೀಸಲಾತಿ ಪ್ರಮಾಣ ಪತ್ರ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಇತ್ಯಾದಿಗಳನ್ನು ಸಂಬಂಧಪಟ್ಟ ಪ್ರಾದಿಕಾರವಾದ ಔಷಧ ನಿಯಂತ್ರಣ ಇಲಾಖೆಯ ಮುಂದೆ ಹಾಜರುಪಡಿಸಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಔಷಧ ನಿಯಂತ್ರಕರು ಅಭ್ಯರ್ಥಿಯು ಸಲ್ಲಿಸುವ ಎಲ್ಲಾ ಮೂಲ ದಾಖಲಾತಿಗಳನ್ನು ಪರಿಶೀಲಿಸಿದ ನಂತರವೇ ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳತಕ್ಕದ್ದು.
4. ಅಭ್ಯರ್ಥಿಯು ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ನಡವಳಿಕೆ ಪ್ರಮಾಣ ಪತ್ರವನ್ನು ಪಡೆದು ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಹಾಜರುಪಡಿಸಬೇಕು.
5. ಅಭ್ಯರ್ಥಿಯ ಜೇಷ್ಠತೆಯು ಕರ್ನಾಟಕ ನಾಗರಿಕ ಸೇವಾ (ಜೇಷ್ಠತಾ) ನಿಯಮಾವಳಿಗಳ ಅನ್ವಯ ನಿಗದಿಪಡಿಸಲಾಗುವುದು. 6. ಇವರ ನೇಮಕಾತಿಯು ಚಾಲ್ತಿಯಲ್ಲಿರುವ / ತಿದ್ದುಪಡಿಯಾಗುವ ಎಲ್ಲಾ ಸೇವಾ ನಿಯಮಗಳಿಗೆ ಒಳಪಟ್ಟಿರುತ್ತದೆ. 7. ಈ ಒಟ್ಟಾರೆ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಾನುಸಾರ ವೈದ್ಯಕೀಯ ವರದಿ, ಪೊಲೀಸ್ ವರದಿ ಮತ್ತು ಸಿಂಧುತ್ವ ಪ್ರಮಾಣ ಪತ್ರ ಅಗತ್ಯವಿದ್ದು, ಇವು ಬಾಕಿಯಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಔಷಧ ನಿಯಂತ್ರಣ ಇಲಾಖೆಯ ಕಾರ್ಯನಿರ್ವಹಣಾ ದೃಷಿಯಿಂದ, ಮೇಲಿನ ಎಲ್ಲಾ ವರದಿಗಳು ಲಭ್ಯವಿರುವ ಅಭ್ಯರ್ಥಿಗಳಿಗೆ ಈ ಮೂಲಕ ನೇಮಕಾತಿ ನೀಡಿದ್ದು, ಈ ಒಟ್ಟಾರೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಗದಿತ ಅವದಿಯಲ್ಲಿ ವರದಿ ಮಾಡಿಕೊಂಡ ಎಲ್ಲಾ ಅಭ್ಯರ್ಥಿಗಳ ಸಾಕ್ಷೇಪ ಜೇಷ್ಠತೆಯನ್ನು (Interse Seniority) ಕರ್ನಾಟಕ ಲೋಕಸೇವಾ ಆಯೋಗದ ಆಯ್ಕೆ ಪಟ್ಟಿ ಅನ್ವಯವೇ ನಿಯಮಾನುಸಾರ ನಿರ್ಧರಿಸಲಾಗುವುದು ಎಂಬ ಷರತ್ತಿಗೆ ಒಳಪಟ್ಟಿದೆ. ಅಭ್ಯರ್ಥಿಗಳು ವರದಿ ಮಾಡಿಕೊಳ್ಳುವಾಗ ಈ ಷರತ್ತಿಗೆ ಒಪ್ಪಿ, ` 100/- ಛಾಪಾ ಕಾಗದದಲ್ಲಿ ಔಷಧ ನಿಯಂತ್ರಕರಿಗೆ ಮುಚ್ಚಳಿಕೆ ಸಲ್ಲಿಸತಕ್ಕದ್ದು. ಮುಚ್ಚಳಿಕೆಯ ನಮೂನೆ ಅನುಬಂಧದಲ್ಲಿ ನೀಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಇಟಗಿ
ಸರ್ಕಾರದ ಅದೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಭಾರತೀಯ ವೈದ್ಯ ಪದ್ಧತಿ)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಅದಿಸೂಚನೆ-II
ಸಂಖ್ಯೆ:ಆಕುಕ 346 ಪಿಟಿಡಿ 2010, ಬೆಂಗಳೂರು, ದಿನಾಂಕ:14-07-2011
ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಯಾದ ಈ ಕೆಳಕಂಡ ಉಪನ್ಯಾಸಕರನ್ನು (ಫಾರ್ಮಾಕಾಗ್ನಸಿ) ಔಷಧ ನಿಯಂತ್ರಣ ಇಲಾಖೆ, ಬೆಂಗಳೂರು ಇದರ ಅಡಿಯಲ್ಲಿ ಬರುವ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿ ಖಾಲಿಯಿರುವ ಉಪನ್ಯಾಸಕರುಗಳ ಹುದ್ದೆಗೆ ವೇತನ ಶ್ರೇಣಿ ` 12000-420-18300 ರಲ್ಲಿ 02 ವರ್ಷಗಳ ಖಾಯಂಪೂರ್ವ ಸೇವಾವದಿ ಮೇರೆಗೆ ಹಂಗಾಮಿಯಾಗಿ ಈ ಕೂಡಲೇ ಜಾರಿಗೆ
| ಕ್ರ. ಸ ಂ. | ಅಭ್ಯರ್ಥಿಯ ಹೆಸರು, ಹುದ್ದೆ ಮತ್ತು ವಿಳಾಸ ಶ್ರೀ / ಶ್ರೀಮತಿ | ಜನ್ಮ ದಿನಾಂಕ | ಮೀಸಾತಿ |
| 1 | ಸುಜನಿ ಉಪನ್ಯಾಸಕರು (ಫಾರ್ಮಾಕಾಗ್ನಸಿ), C/o ಎಸ್.ಆರ್. ಕಂಬೆ ್ಲ , #410, `ಮೀನಾಕ್ಷಿ ನಿವಾಸ` ಬಿಲ್ಡಿಂಗ್, ಬಸ್ ಸ್ಟ್ಯಾಂಡ್ ಹಿಂಭಾಗ, ಸಿಐಬಿ ಕಾೋನಿ, ಅಂಬೇಡ್ಕರ್ ನಗರ, ಗುಲ್ಬರ್ಗಾ3585 102. | 2030531978 | GM/W |
1. ನೇಮಕಾತಿ ಹೊಂದಿದ ಅಭ್ಯರ್ಥಿಯು 2 ವರ್ಷಗಳ ಕಾಲ ನಿಯಮಾನುಸಾರ ಖಾಯಂಪೂರ್ವ ಸೇವಾವದಿಗೆ ಒಳಪಟ್ಟಿರುತ್ತಾರೆ. ಸದರಿ ಅವದಿಯಲ್ಲಿ ಹುದ್ದೆಗೆ ನಿಗದಿ ಪಡಿಸಲಾಗಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗತಕ್ಕದ್ದು.
2. ಈ ಅದಿಸೂಚನೆ ತಲುಪಿದ ತಕ್ಷಣ ಅಥವಾ ಈ ಅದಿಸೂಚನೆಯನ್ನು ನೋಂದಣಿ ಅಂಚೆಯಲ್ಲಿ ಸ್ವೀಕರಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಅಭ್ಯರ್ಥಿಯು ಔಷಧ ನಿಯಂತ್ರಣ ಇಲಾಖೆಯಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಹಾಜರಾಗದಿದ್ದಲ್ಲಿ ಈ ನೇಮಕಾತಿಯು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 18(3) ರನ್ವಯ ಯಾವುದೇ ಸೂಚನೆಯಿಲ್ಲದೇ ತನ್ನಿಂದ ತಾನೇ ರದ್ದಾಗುವುದು.
3. ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳನ್ನು ಅಂದರೆ, ನೇಮಕಗೊಂಡ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಪ್ರಮಾಣ ಪತ್ರ, ಜನ್ಮದಿನಾಂಕ ದಾಖಲೆ, ಮೀಸಲಾತಿ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಯ ಮೀಸಲಾತಿ ಪ್ರಮಾಣ ಪತ್ರ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಇತ್ಯಾದಿಗಳನ್ನು ಸಂಬಂಧಪಟ್ಟ ಪ್ರಾದಿಕಾರವಾದ ಔಷಧ ನಿಯಂತ್ರಣ ಇಲಾಖೆಯ ಮುಂದೆ ಹಾಜರುಪಡಿಸಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಔಷಧ ನಿಯಂತ್ರಕರು ಅಭ್ಯರ್ಥಿಯು ಸಲ್ಲಿಸುವ ಎಲ್ಲಾ ಮೂಲ ದಾಖಲಾತಿಗಳನ್ನು ಪರಿಶೀಲಿಸಿದ ನಂತರವೇ ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳತಕ್ಕದ್ದು.
4. ಅಭ್ಯರ್ಥಿಯು ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ನಡವಳಿಕೆ ಪ್ರಮಾಣ ಪತ್ರವನ್ನು ಪಡೆದು ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಹಾಜರುಪಡಿಸಬೇಕು.
5. ಅಭ್ಯರ್ಥಿಯ ಜೇಷ್ಠತೆಯು ಕರ್ನಾಟಕ ನಾಗರಿಕ ಸೇವಾ (ಜೇಷ್ಠತಾ) ನಿಯಮಾವಳಿಗಳ ಅನ್ವಯ ನಿಗದಿಪಡಿಸಲಾಗುವುದು. 6. ಇವರ ನೇಮಕಾತಿಯು ಚಾಲ್ತಿಯಲ್ಲಿರುವ / ತಿದ್ದುಪಡಿಯಾಗುವ ಎಲ್ಲಾ ಸೇವಾ ನಿಯಮಗಳಿಗೆ ಒಳಪಟ್ಟಿರುತ್ತದೆ. 7. ಈ ಒಟ್ಟಾರೆ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಾನುಸಾರ ವೈದ್ಯಕೀಯ ವರದಿ, ಪೊಲೀಸ್ ವರದಿ ಮತ್ತು ಸಿಂಧುತ್ವ ಪ್ರಮಾಣ ಪತ್ರ ಅಗತ್ಯವಿದ್ದು, ಇವು ಬಾಕಿಯಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಔಷಧ ನಿಯಂತ್ರಣ ಇಲಾಖೆಯ ಕಾರ್ಯನಿರ್ವಹಣಾ ದೃಷಿಯಿಂದ, ಮೇಲಿನ ಎಲ್ಲಾ ವರದಿಗಳು ಲಭ್ಯವಿರುವ ಅಭ್ಯರ್ಥಿಗಳಿಗೆ ಈ ಮೂಲಕ ನೇಮಕಾತಿ ನೀಡಿದ್ದು, ಈ ಒಟ್ಟಾರೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಗದಿತ ಅವದಿಯಲ್ಲಿ ವರದಿ ಮಾಡಿಕೊಂಡ ಎಲ್ಲಾ ಅಭ್ಯರ್ಥಿಗಳ ಸಾಕ್ಷೇಪ ಜೇಷ್ಠತೆಯನ್ನು (Interse Seniority) ಕರ್ನಾಟಕ ಲೋಕಸೇವಾ ಆಯೋಗದ ಆಯ್ಕೆ ಪಟ್ಟಿ ಅನ್ವಯವೇ ನಿಯಮಾನುಸಾರ ನಿರ್ಧರಿಸಲಾಗುವುದು ಎಂಬ ಷರತ್ತಿಗೆ ಒಳಪಟ್ಟಿದೆ. ಅಭ್ಯರ್ಥಿಗಳು ವರದಿ ಮಾಡಿಕೊಳ್ಳುವಾಗ ಈ ಷರತ್ತಿಗೆ ಒಪ್ಪಿ, ` 100/- ಛಾಪಾ ಕಾಗದದಲ್ಲಿ ಔಷಧ ನಿಯಂತ್ರಕರಿಗೆ ಮುಚ್ಚಳಿಕೆ ಸಲ್ಲಿಸತಕ್ಕದ್ದು. ಮುಚ್ಚಳಿಕೆಯ ನಮೂನೆ ಅನುಬಂಧದಲ್ಲಿ ನೀಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಇಟಗಿ
ಸರ್ಕಾರದ ಅದೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾರತೀಯ ವೈದ್ಯ ಪದ್ಧತಿ)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಅದಿಸೂಚನೆ-III
ಸಂಖ್ಯೆ:ಆಕುಕ 346 ಪಿಟಿಡಿ 2010, ಬೆಂಗಳೂರು, ದಿನಾಂಕ:14-07-2011
ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಯಾದ ಈ ಕೆಳಕಂಡ ಉಪನ್ಯಾಸಕರನ್ನು (ಫಾರ್ಮಾಸ್ಯೂಟಿಕ್ಸ್) ಔಷಧ ನಿಯಂತ್ರಣ ಇಲಾಖೆ, ಬೆಂಗಳೂರು ಇದರ ಅಡಿಯಲ್ಲಿ ಬರುವ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿ ಖಾಲಿಯಿರುವ ಉಪನ್ಯಾಸಕರುಗಳ ಹುದ್ದೆಗೆ ವೇತನ ಶ್ರೇಣಿ ` 12000-420-18300 ರಲ್ಲಿ 02 ವರ್ಷಗಳ ಖಾಯಂಪೂರ್ವ ಸೇವಾವದಿ ಮೇರೆಗೆ ಹಂಗಾಮಿಯಾಗಿ ಈ ಕೂಡಲೇ ಜಾರಿಗೆ
| ಕ್ರ. ಸ ಂ. | ಅಭ್ಯರ್ಥಿಯ ಹೆಸರು, ಹುದ್ದೆ ಮತ್ತು ವಿಳಾಸ ಶ್ರೀ / ಶ್ರೀಮತಿ | ಜನ್ಮ ದಿನಾಂಕ | ಮೀಸಾತಿ |
| 1 | ಗೀತಾ ಎಂ. ಉಪನ್ಯಾಸಕರು (ಫಾರ್ಮಾಸ್ಯೂಟಿಕ್ಸ್), ನಂ.57, ವಿನಾಯಕ ನಗರ, ಗುನ್ಜುರ್ ಪೋಸ್ಟ್, ವರ್ತೂರು ವಿೇಜ್, ಬ ೆಂಗಳೂರು3560 087. | 0130631981 | GM/RL |
| 2 | ದೀಪಾಲಿ ಮನೆ ನಂ.11, ಕೆಇಬಿ 1ನೇ ಮೈನ್ ರಸ್ತೆಯ ಎದುರು, ಸನ್ಮಾರ್ಗನಗರ, ಗೋಕುಲ ರಸ್ತೆ, ಹುಬ್ಬಳ್ಳಿ3580 030. | 0430431981 | 2A |
1. ನೇಮಕಾತಿ ಹೊಂದಿದ ಅಭ್ಯರ್ಥಿಯು 2 ವರ್ಷಗಳ ಕಾಲ ನಿಯಮಾನುಸಾರ ಖಾಯಂಪೂರ್ವ ಸೇವಾವದಿಗೆ ಒಳಪಟ್ಟಿರುತ್ತಾರೆ. ಸದರಿ ಅವದಿಯಲ್ಲಿ ಹುದ್ದೆಗೆ ನಿಗದಿ ಪಡಿಸಲಾಗಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗತಕ್ಕದ್ದು.
2. ಈ ಅದಿಸೂಚನೆ ತಲುಪಿದ ತಕ್ಷಣ ಅಥವಾ ಈ ಅದಿಸೂಚನೆಯನ್ನು ನೋಂದಣಿ ಅಂಚೆಯಲ್ಲಿ ಸ್ವೀಕರಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಅಭ್ಯರ್ಥಿಯು ಔಷಧ ನಿಯಂತ್ರಣ ಇಲಾಖೆಯಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಹಾಜರಾಗದಿದ್ದಲ್ಲಿ ಈ ನೇಮಕಾತಿಯು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 18(3) ರನ್ವಯ ಯಾವುದೇ ಸೂಚನೆಯಿಲ್ಲದೇ ತನ್ನಿಂದ ತಾನೇ ರದ್ದಾಗುವುದು.
3. ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳನ್ನು ಅಂದರೆ, ನೇಮಕಗೊಂಡ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಪ್ರಮಾಣ ಪತ್ರ, ಜನ್ಮದಿನಾಂಕ ದಾಖಲೆ, ಮೀಸಲಾತಿ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಯ ಮೀಸಲಾತಿ ಪ್ರಮಾಣ ಪತ್ರ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಇತ್ಯಾದಿಗಳನ್ನು ಸಂಬಂಧಪಟ್ಟ ಪ್ರಾದಿಕಾರವಾದ ಔಷಧ ನಿಯಂತ್ರಣ ಇಲಾಖೆಯ ಮುಂದೆ ಹಾಜರುಪಡಿಸಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಔಷಧ ನಿಯಂತ್ರಕರು ಅಭ್ಯರ್ಥಿಯು ಸಲ್ಲಿಸುವ ಎಲ್ಲಾ ಮೂಲ ದಾಖಲಾತಿಗಳನ್ನು ಪರಿಶೀಲಿಸಿದ ನಂತರವೇ ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳತಕ್ಕದ್ದು.
4. ಅಭ್ಯರ್ಥಿಯು ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ನಡವಳಿಕೆ ಪ್ರಮಾಣ ಪತ್ರವನ್ನು ಪಡೆದು ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಹಾಜರುಪಡಿಸಬೇಕು.
5. ಅಭ್ಯರ್ಥಿಯ ಜೇಷ್ಠತೆಯು ಕರ್ನಾಟಕ ನಾಗರಿಕ ಸೇವಾ (ಜೇಷ್ಠತಾ) ನಿಯಮಾವಳಿಗಳ ಅನ್ವಯ ನಿಗದಿಪಡಿಸಲಾಗುವುದು. 6. ಇವರ ನೇಮಕಾತಿಯು ಚಾಲ್ತಿಯಲ್ಲಿರುವ / ತಿದ್ದುಪಡಿಯಾಗುವ ಎಲ್ಲಾ ಸೇವಾ ನಿಯಮಗಳಿಗೆ ಒಳಪಟ್ಟಿರುತ್ತದೆ. 7. ಈ ಒಟ್ಟಾರೆ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಾನುಸಾರ ವೈದ್ಯಕೀಯ ವರದಿ, ಪೊಲೀಸ್ ವರದಿ ಮತ್ತು ಸಿಂಧುತ್ವ ಪ್ರಮಾಣ ಪತ್ರ ಅಗತ್ಯವಿದ್ದು, ಇವು ಬಾಕಿಯಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಔಷಧ ನಿಯಂತ್ರಣ ಇಲಾಖೆಯ ಕಾರ್ಯನಿರ್ವಹಣಾ ದೃಷಿಯಿಂದ, ಮೇಲಿನ ಎಲ್ಲಾ ವರದಿಗಳು ಲಭ್ಯವಿರುವ ಅಭ್ಯರ್ಥಿಗಳಿಗೆ ಈ ಮೂಲಕ ನೇಮಕಾತಿ ನೀಡಿದ್ದು, ಈ ಒಟ್ಟಾರೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಗದಿತ ಅವದಿಯಲ್ಲಿ ವರದಿ ಮಾಡಿಕೊಂಡ ಎಲ್ಲಾ ಅಭ್ಯರ್ಥಿಗಳ ಸಾಕ್ಷೇಪ ಜೇಷ್ಠತೆಯನ್ನು (Interse Seniority) ಕರ್ನಾಟಕ ಲೋಕಸೇವಾ ಆಯೋಗದ ಆಯ್ಕೆ ಪಟ್ಟಿ ಅನ್ವಯವೇ ನಿಯಮಾನುಸಾರ ನಿರ್ಧರಿಸಲಾಗುವುದು ಎಂಬ ಷರತ್ತಿಗೆ ಒಳಪಟ್ಟಿದೆ. ಅಭ್ಯರ್ಥಿಗಳು ವರದಿ ಮಾಡಿಕೊಳ್ಳುವಾಗ ಈ ಷರತ್ತಿಗೆ ಒಪ್ಪಿ, ` 100/- ಛಾಪಾ ಕಾಗದದಲ್ಲಿ ಔಷಧ ನಿಯಂತ್ರಕರಿಗೆ ಮುಚ್ಚಳಿಕೆ ಸಲ್ಲಿಸತಕ್ಕದ್ದು. ಮುಚ್ಚಳಿಕೆಯ ನಮೂನೆ ಅನುಬಂಧದಲ್ಲಿ ನೀಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಇಟಗಿ
ಸರ್ಕಾರದ ಅದೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಭಾರತೀಯ ವೈದ್ಯ ಪದ್ಧತಿ)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಅದಿಸೂಚನೆ-IV
ಸಂಖ್ಯೆ:ಆಕುಕ 346 ಪಿಟಿಡಿ 2010, ಬೆಂಗಳೂರು, ದಿನಾಂಕ:14-07-2011
ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಯಾದ ಈ ಕೆಳಕಂಡ ಉಪನ್ಯಾಸಕರುಗಳನ್ನು (ಫಾರ್ಮಾಕಾಲಜಿ) ಔಷಧ ನಿಯಂತ್ರಣ ಇಲಾಖೆ, ಬೆಂಗಳೂರು ಇದರ ಅಡಿಯಲ್ಲಿ ಬರುವ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿ ಖಾಲಿಯಿರುವ ಉಪನ್ಯಾಸಕರುಗಳ ಹುದ್ದೆಗೆ ವೇತನ ಶ್ರೇಣಿ ` 12000-420-18300 ರಲ್ಲಿ 02 ವರ್ಷಗಳ ಖಾಯಂಪೂರ್ವ ಸೇವಾವದಿ ಮೇರೆಗೆ ಹಂಗಾಮಿಯಾಗಿ ಈ ಕೂಡಲೇ ಜಾರಿಗೆ
| ಕ್ರ. ಸ ಂ. | ಅಭ್ಯರ್ಥಿಯ ಹೆಸರು, ಹುದ್ದೆ ಮತ್ತು ವಿಳಾಸ ಶ್ರೀ / ಶ್ರೀಮತಿ | ಜನ್ಮ ದಿನಾಂಕ | ಮೀಸಾತಿ |
| 1 | ಹರೀಶ ಆರ್. ಉಪನ್ಯಾಸಕರು (ಫಾರ್ಮಾಕಾಲಜಿ), C/o ಬಿ. ಶಿವಣ್ಣ, ನಂ.274, 1ನೇ ಮಹಡಿ, 7ನೇ ಕ್ರಾಸ್, ಸರಸ್ವತಿಪುರಂ, ನಂದಿನಿ ೇಔಟ್, ಬ ೆಂಗಳೂರು3560 096. | 1030431978 | GM/3A/RL |
| ಕ್ರ. ಸ ಂ. | ಅಭ್ಯರ್ಥಿಯ ಹೆಸರು, ಹುದ್ದೆ ಮತ್ತು ವಿಳಾಸ ಶ್ರೀ / ಶ್ರೀಮತಿ | ಜನ್ಮ ದಿನಾಂಕ | ಮೀಸಾತಿ | ||
| 2 | ಬಸವರಾಜ್ ಹೆಚ್. ಉಪನ್ಯಾಸಕರು (ಫಾರ್ಮಾಕಾಲಜಿ), S/o ಕೆ. ಬೀಮಲಿಂಗಪ್ಪ, ಗಂಗಾ ನಿಲಯ, 183ಎ3ವಾರ್ಡ್, ಮನೆ ನಂ.19/9168, ಗಾಂದಿನಗರ, 2ನೇ ಕ್ರಾಸ್, ಯೆರ್ರಿತಾತ ಕಾೋನಿ, ಬಳ್ಳಾರಿ3583 103. | 0730431975 | 2A | ||
| 3 | ಸ್ವಪ್ನ ಬಿ. ಉಪನ್ಯಾಸಕರು (ಫಾರ್ಮಾಕಾಲಜಿ), C/o ಚಕ್ರಪಾಣಿ, #13, ಟ್ರಿಪ್ಲಿಕನ್ ರಸೆ ್ತ , ಮ್ಕಿ್ ಕಾೋನಿ, ಮ್ಲೇಶ್ವರಂ ವೆಸ್ಟ್, ಬೆಂಗಳೂರು3560 025. | 2531231981 | ST |
1. ನೇಮಕಾತಿ ಹೊಂದಿದ ಅಭ್ಯರ್ಥಿಯು 2 ವರ್ಷಗಳ ಕಾಲ ನಿಯಮಾನುಸಾರ ಖಾಯಂಪೂರ್ವ ಸೇವಾವದಿಗೆ ಒಳಪಟ್ಟಿರುತ್ತಾರೆ. ಸದರಿ ಅವದಿಯಲ್ಲಿ ಹುದ್ದೆಗೆ ನಿಗದಿ ಪಡಿಸಲಾಗಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗತಕ್ಕದ್ದು.
2. ಈ ಅದಿಸೂಚನೆ ತಲುಪಿದ ತಕ್ಷಣ ಅಥವಾ ಈ ಅದಿಸೂಚನೆಯನ್ನು ನೋಂದಣಿ ಅಂಚೆಯಲ್ಲಿ ಸ್ವೀಕರಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಅಭ್ಯರ್ಥಿಯು ಔಷಧ ನಿಯಂತ್ರಣ ಇಲಾಖೆಯಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಹಾಜರಾಗದಿದ್ದಲ್ಲಿ ಈ ನೇಮಕಾತಿಯು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 18(3) ರನ್ವಯ ಯಾವುದೇ ಸೂಚನೆಯಿಲ್ಲದೇ ತನ್ನಿಂದ ತಾನೇ ರದ್ದಾಗುವುದು.
3. ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳನ್ನು ಅಂದರೆ, ನೇಮಕಗೊಂಡ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಪ್ರಮಾಣ ಪತ್ರ, ಜನ್ಮದಿನಾಂಕ ದಾಖಲೆ, ಮೀಸಲಾತಿ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಯ ಮೀಸಲಾತಿ ಪ್ರಮಾಣ ಪತ್ರ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಇತ್ಯಾದಿಗಳನ್ನು ಸಂಬಂಧಪಟ್ಟ ಪ್ರಾದಿಕಾರವಾದ ಔಷಧ ನಿಯಂತ್ರಣ ಇಲಾಖೆಯ ಮುಂದೆ ಹಾಜರುಪಡಿಸಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಔಷಧ ನಿಯಂತ್ರಕರು ಅಭ್ಯರ್ಥಿಯು ಸಲ್ಲಿಸುವ ಎಲ್ಲಾ ಮೂಲ ದಾಖಲಾತಿಗಳನ್ನು ಪರಿಶೀಲಿಸಿದ ನಂತರವೇ ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳತಕ್ಕದ್ದು.
4. ಅಭ್ಯರ್ಥಿಯು ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ನಡವಳಿಕೆ ಪ್ರಮಾಣ ಪತ್ರವನ್ನು ಪಡೆದು ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಹಾಜರುಪಡಿಸಬೇಕು.
5. ಅಭ್ಯರ್ಥಿಯ ಜೇಷ್ಠತೆಯು ಕರ್ನಾಟಕ ನಾಗರಿಕ ಸೇವಾ (ಜೇಷ್ಠತಾ) ನಿಯಮಾವಳಿಗಳ ಅನ್ವಯ ನಿಗದಿಪಡಿಸಲಾಗುವುದು. 6. ಇವರ ನೇಮಕಾತಿಯು ಚಾಲ್ತಿಯಲ್ಲಿರುವ / ತಿದ್ದುಪಡಿಯಾಗುವ ಎಲ್ಲಾ ಸೇವಾ ನಿಯಮಗಳಿಗೆ ಒಳಪಟ್ಟಿರುತ್ತದೆ. 7. ಈ ಒಟ್ಟಾರೆ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಾನುಸಾರ ವೈದ್ಯಕೀಯ ವರದಿ, ಪೊಲೀಸ್ ವರದಿ ಮತ್ತು ಸಿಂಧುತ್ವ ಪ್ರಮಾಣ ಪತ್ರ ಅಗತ್ಯವಿದ್ದು, ಇವು ಬಾಕಿಯಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಔಷಧ ನಿಯಂತ್ರಣ ಇಲಾಖೆಯ ಕಾರ್ಯನಿರ್ವಹಣಾ ದೃಷಿಯಿಂದ, ಮೇಲಿನ ಎಲ್ಲಾ ವರದಿಗಳು ಲಭ್ಯವಿರುವ ಅಭ್ಯರ್ಥಿಗಳಿಗೆ ಈ ಮೂಲಕ ನೇಮಕಾತಿ ನೀಡಿದ್ದು, ಈ ಒಟ್ಟಾರೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಗದಿತ ಅವದಿಯಲ್ಲಿ ವರದಿ ಮಾಡಿಕೊಂಡ ಎಲ್ಲಾ ಅಭ್ಯರ್ಥಿಗಳ ಸಾಕ್ಷೇಪ ಜೇಷ್ಠತೆಯನ್ನು (Interse Seniority) ಕರ್ನಾಟಕ ಲೋಕಸೇವಾ ಆಯೋಗದ ಆಯ್ಕೆ ಪಟ್ಟಿ ಅನ್ವಯವೇ ನಿಯಮಾನುಸಾರ ನಿರ್ಧರಿಸಲಾಗುವುದು ಎಂಬ ಷರತ್ತಿಗೆ ಒಳಪಟ್ಟಿದೆ. ಅಭ್ಯರ್ಥಿಗಳು ವರದಿ ಮಾಡಿಕೊಳ್ಳುವಾಗ ಈ ಷರತ್ತಿಗೆ ಒಪ್ಪಿ, ` 100/- ಛಾಪಾ ಕಾಗದದಲ್ಲಿ ಔಷಧ ನಿಯಂತ್ರಕರಿಗೆ ಮುಚ್ಚಳಿಕೆ ಸಲ್ಲಿಸತಕ್ಕದ್ದು. ಮುಚ್ಚಳಿಕೆಯ ನಮೂನೆ ಅನುಬಂಧದಲ್ಲಿ ನೀಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಇಟಗಿ
ಸರ್ಕಾರದ ಅದೀನ ಕಾರ್ಯದರ್ಶಿ,
ಪಿ.ಆರ್.263
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾರತೀಯ ವೈದ್ಯ ಪದ್ಧತಿ)
FORM-IV
(See Rule 12)
NOTICE
It is hereby notified that the undersigned has changed his/her name from GURUPAD SANGANAGOUD PATIL to RAVI PATIL.
PD-86