Servants of Knowledge
Karnataka Gazette · Government of Karnataka

Karnataka Gazette, Part Part-2, 15 September 2011

Published 15 September 2011

Part
Part-2
Identifier
in.gazette.karnataka_new.2011-09-15.Part-2
Languages
English, Kannada
Published at
Original source ↗

click here for IIIF manifest

WPP-47 / 2009-2011

ಸಂಪುಟ ೧೪೬ ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೧೫, ೨೦೧೧ (ಭಾದ್ರಪದ ೨೪, ಶಕ ವರ್ಷ ೧೯೩೩) ಸಂಚಿಕೆ ೩೭

ಭಾಗ – ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು,

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಾರಿಇ 132 ಸಾಇಸೇ 2010, ಬೆಂಗಳೂರು, ದಿನಾಂಕ: 27ನೇ ಜುಲೈ 2011.

ಶ್ರೀ ಮಾರುತಿ ಸಾಂಬ್ರಾಣಿ, ಉಪಸಾರಿಗೆ ಆಯುಕ್ತರು, ಸಾರಿಗೆ ಇಲಾಖೆ ಇವರಿಗೆ ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 31 ಎಸ್ಆರ್‌ಪಿ 2007 (x) ದಿನಾಂಕ: 14-8-2008ರನ್ವಯ `. 19,050-27,600ರ ಆಯ್ಕೆ ವೇತನ ಶ್ರೇಣಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಂಜೂರು ಮಾಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ರಾಮಚಂದ್ರ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಾರಿಗೆ ಇಲಾಖೆ.

ಪಿ.ಆರ್. 1070

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಾರಿಇ 18 ವಾಈಸೇ 2011, ಬೆಂಗಳೂರು, ದಿನಾಂಕ: 28ನೇ ಜುಲೈ 2011.

ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ 1950ರ (1950ರ ಕೇಂದ್ರ ಅಧಿನಿಯಮ 64) ಕಲಂ 5 ಉಪಕಲಂ (2) ರಲ್ಲಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿಯಮಾವಳಿಗಳು 1961 ರ ನಿಯಮ 3(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಟಿ. ಶ್ಯಾಮ್ ಭಟ್ ಭಾ.ಆ.ಸೇ., ಸಾರಿಗೆ ಆಯುಕ್ತರು, ಬೆಂಗಳೂರು ಇವರನ್ನು (1) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು, (2) ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ ಮತ್ತು (3) ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಗುಲಬರ್ಗಾ ನಿಗಮಗಳ ಮಂಡಳಿಗಳಿಗೆ ನೇಮಿಸಿದೆ.

ಹಾಗೂ ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್‌ನ Article of Association ನ 8 ಮತ್ತು 17ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಟಿ. ಶ್ಯಾಮ್ ಭಟ್ ಭಾ.ಆ.ಸೇ., ಸಾರಿಗೆ ಆಯುಕ್ತರು, ಬೆಂಗಳೂರು ಇವರನ್ನು ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯಲ್ಲಿ ನಿರ್ದೇಶಕನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ರಾಮಚಂದ್ರ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಾರಿಗೆ ಇಲಾಖೆ.

ಪಿ.ಆರ್. 1071

(೫೦೫)

ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೫, ೨೦೧೧ ಭಾಗ-೨ ೫೦೬

PERSONNEL AND ADMINISTRATIVE REFORMS SECRETARIAT

NOTIFICATION

No. DPAR 78 SFP 2011, Bangalore, Dated: 09th August, 2011.

Shri A.M. Annaiah, IFS (KN-85), Conservator of Forests & Administrator, Bhadra, CADA, Shimoga is promoted to PERSONNEL AND ADMINISTRATIVE REFORMS SECRETARIAT

NOTIFICATION

No. DPAR 91 GAM 2011, Bangalore, Dated: 10th August 2011.

PERSONNEL AND ADMINISTRATIVE REFORMS SECRETARIAT

NOTIFICATION

No. DPAR 132 SFP 2011, Bangalore, Dated: 27th July 2011.

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೫, ೨೦೧೧ ೫೦೭

PERSONNEL AND ADMINISTRATIVE REFORMS SECRETARIAT

NOTIFICATION

No. DPAR 183 SPS 2011, Bangalore, Dated: 9th August 2011.

Sri. Jeevan Kumar V. Gaonkar, IPS (KN-82), Additional Director General of Police, Administration, Bangalore is transferred with immediate effect and posted until further orders as Additional Director General of Police, Karnataka Lokayukta, Bangalore in the existing vacancy.

Sri. Iswarachandra Vidyasagar, IPS (KN-2003), Superintendent of Police, Koppal District, Koppal is transferred with immediate effect and posted until further orders as Superintendent of Police, Karnataka Lokayukta, Bangalore in the existing vacancy.

By Order and in the Name of the Governor of Karnataka,

A.P. ATRE,

Under Secretary to Government, P.R. No: 1075

DPAR (Services-IV)

PERSONNEL AND ADMINISTRATIVE REFORMS SECRETARIAT

NOTIFICATION

No. DPAR 76 SFP 2011, Bangalore, Dated: 9th August 2011.

Shri M.V. Krishne Gowda, IFS (KN-85), Conservator of Forests (Research), Madikeri is promoted to officiate in the Super Time Scale –II of Chief Conservator of Forests grade in the pay scale of `. 37,400-67,000/- + GP `. 10,000/- with effect from 23-05-2009, i.e., the date of promotion of his immediate junior viz., Sri. S.M. Puttabuddhi, IFS (KN-85) to the Chief Conservator of Forests grade vide Government Notification No. DPAR/108/SFP/2008, dated: 23-05-2009 and Shri M.V. Krishne Gowda, IFS is transferred & posted as Chief Conservator of Forests (Training) Dharwad until further orders.

By Order and in the Name of the Governor of Karnataka,

A.P. ATRE

Under Secretary to Government, P.R. No: 1076

DPAR (Services-IV)

PERSONNEL AND ADMINISTRATIVE REFORMS SECRETARIAT

NOTIFICATION

No. DPAR 91 GAM 2011, Bangalore, Dated: 10th August 2011.

In the Notification No. DPAR 65 GAM 2009, dated: 19-06-2009 Shri Bykere Nagesh, was appointed as Additional Special Representative of Karnataka State at New Delhi and had been accorded the status of Minister of State vide Notification No. DPAR 65 GAM 2009, dated: 08-07-2009 with immediate effect and until further orders.

Vide Note No. PSCM/2089/2011, dated 06-08-2011 Shri Bykere Nagesh is continued as Additional Special Representative of Karnataka State at New Delhi with the same status until further orders.

The terms and conditions issued in respect of Shri Bykere Nagesh vide G.O.No.DPAR 65 GAM 2009 dated 28-08-2009, will continue.

By Order and in the Name of the Governor of Karnataka,

K.H. CHANDRAIAH

Under Secretary to Government,

Department of Personnel and Administrative Reforms P.R. No: 1077

(State Protocol)ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೫, ೨೦೧೧ ಭಾಗ-೨ ೫೦೮

PERSONNEL AND ADMINISTRATIVE REFORMS SECRETARIAT

CORRIGENDUM

No. DPAR 121 SLU 2011, Bangalore, Dated: 30th July, 2011.

The name of 'Justice Shri Shivaraj Patil' Lokayukta of Karnataka State mentioned in Notification No. DPAR 121 SLU 2011, dated 26-7-2011 may be read as 'Justice Shri Shivaraj Virupanna Patil'.

By Order and in the Name of the Governor of Karnataka,

FAIROZA KHANAM

Joint Secretary to Government,

Department of Personnel and Administrative Reforms P.R. No: 1078 (Service Rules).

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 250 ಆಸೇಇ 2010, ಬೆಂಗಳೂರು, ದಿನಾಂಕ: 08ನೇ ಆಗಸ್ಟ್, 2011.

ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್‌ಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಗಳು 1997 ರ ಅಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಗೊಂಡ ಕೆಳಕಂಡ 2008ನೇ ಬ್ಯಾಚ್ ಕೆ.ಎ.ಎಸ್. ಕಿರಿಯ ಶ್ರೇಣಿ ಪರೀಕ್ಷಾರ್ಥಿಗಳಿಗೆ ಅಧಿಸೂಚನೆ ಸಂಖ್ಯೆ: ಸಿಆಸುಇ 250 ಆಸೇಇ 2010, ದಿನಾಂಕ: 09-03-2011 ರಲ್ಲಿ ಇಲಾಖಾ ಮುಖ್ಯಸ್ಥರ / ಸಾರ್ವಜನಿಕ ಉದ್ದಿಮೆಗಳ ಇಲಾಖೆಗಳಿಗೆ ದಿನಾಂಕ:

8-8-2011ರಿಂದ 17-09-2011 ರವರೆಗೆ ತರಬೇತಿಗೆ ನಿಯೋಜಿಸಿರುವ ಅವಧಿಯನ್ನು ಅನುಬಂಧದಲ್ಲಿರುವಂತೆ ದಿನಾಂಕ: 08-08-2011 ರಿಂದ 26-08-2011ರವರೆಗೆ ಮಾತ್ರ ಸೀಮಿತಗೊಳಿಸಿ ಪರಿಷ್ಕರಿಸಿ ನಿಯೋಜಿಸಲಾಗಿದೆ.

ನಂತರದ ವಿವಿಧ ಇಲಾಖೆಗಳಿಗೆ ದಿನಾಂಕ: 27-08-2011 ರಿಂದ 29-09-2011 ರವರೆಗೆ ತರಬೇತಿ ಕಾರ್ಯಕ್ರಮಕ್ಕೆ ಅನುಬಂಧದಲ್ಲಿರುವಂತೆ ನಿಯೋಜಿಸಲಾಗಿದೆ.

ಹಾಗೂ ದಿನಾಂಕ: 1-10-2011 ರಿಂದ 31-01-2012 ರವರೆಗೆ ಅಭ್ಯರ್ಥಿಗಳಿಗೆ ಈಗಾಗಲೇ ಹಂಚಿಕೆಯಾಗಿರುವ ಜಿಲ್ಲೆಗಳಲ್ಲಿ

ಕ್ರ.ಸ. ಅಧಿಕಾರಿಯ ಹೆಸರು ಶಿ ೕ/ಶ್ರೀಮತಿ ್ರ ಕ್ರ.ಸ. ಅಧಿಕಾರಿಯ ಹೆಸರು ಶಿ ೕ/ಶ್ರೀಮತಿ ್ರ
1 ವಿಜಯ್ ಬಿ.ಪಿ. 11 ಸಿದ್ಧಲಿಂಗಯ್ಯ. ಎಸ್. ಹಿರೇಮಠ
2 ಶ್ರೀಹರ್ಘಿ ಎಸ್. ಶೆಟ್ಟಿ 12 ಜಗದೀಶ್. ಕೆ.ಹೆಚ್.
3 ಸ್ನೇಹ. ಸಿ.ವಿ. 13 ಬೂದೆಪ್ಪ. ಹೆಚ್.ಬಿ.
4 ಅಶೋಕ. ಡಿ.ಆರ್. 14 ಬಸವರಾಜು.
5 ಆಯಿಘಿಾ ಪರ್ವೀನ್ 15 ಚ ನ್ನಬಸಪ್ಪ. ಕೆ.
6 ಪ್ರಶಾಂತ್. ಆರ್. 16 ಯೋಗೀಶ್. ಟಿ.
7 ನಾಗರಾಜು. ಎಸ್. 17 ಶಾಂತಾ. ಎ್. ಹುಲ್ಮನಿ.
8 ಇಸ್ಲಾವುದ್ದೀನ್ 18 ಪುಘ್ಪಿಲತಾ. ಹೆಚ್.
9 ರುದ್ರೇಶ. ಎಸ್. ಘಾಳಿ 19 ಅನುರಾಧ. ಜಿ.
10 ಅಶೋಕ ದುಡಗುಂಟಿ 20 ಅನಿತಾ. ಸಿ.

ಪರೀಕ್ಷಾರ್ಥಿ ಅವಧಿಯಲ್ಲಿ ಪರೀಕ್ಷಾರ್ಥಿಗಳು ಅವರುಗಳ ವೇತನ, ಭತ್ಯೆಗಳನ್ನು ಮಹಾಲೇಖಪಾಲರು ನೀಡುವ ವೇತನ ಪಟ್ಟಿಯ ಆಧಾರದ ಮೇಲೆ ಸಿ.ಆ.ಸು.ಇ. (ಲೆಕ್ಕಪತ್ರ- ಐ.ಆರ್.ಎಲ್.ಎ) ಮೂಲಕ ಪಡೆಯುವುದು.

ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಹಾಗೂ ಸಾರ್ವಜನಿಕ ಉದ್ದಿಮೆಗಳ ಮುಖ್ಯಸ್ಥರುಗಳು, ಜಿಲ್ಲಾಧಿಕಾರಿಗಳು, ತರಬೇತಿಯ ವೇಳಾಪಟ್ಟಿಯಂತೆ ಪರೀಕ್ಷಾರ್ಥಿಗಳು ತರಬೇತಿ ಪಡೆಯಲು ಸೂಕ್ತ ವ್ಯವಸ್ಥೆಯನ್ನು ಮಾಡುವುದು.

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೫, ೨೦೧೧ ೫೦೯

ಪರೀಕ್ಷಾರ್ಥಿಗಳು ಪಡೆದ ತರಬೇತಿಯ ವರದಿಯನ್ನು ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಸರ್ಕಾರಕ್ಕೆ ಸಲ್ಲಿಸಬೇಕು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ. ವಾಸುದೇವಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿ.ಆ.ಸು.ಇ.(ಸೇವೆಗಳು-2)

Heads of Department/ 2 Weeks 8-8-2011 to 26-8-2011 Public Sector Undertakings
1 Commissioner of Commercial Taxes 2 days 08-08-11 & 09-08-11
2 Commissioner of Excise 1 day 10-08-11
3 Director of Social Welfare 2 days 11-08-11 & 12-08-11
4 Director of Bureau of Economics & Statistics 1 day 16-08-11
5 Principal Chief Conservator of Forests 2 days 17-08-11 & 18-08-11
6 Karnataka Lokayukta 1 day 19-08-11
7 KIADB 1 day 20-08-11
8 Karnataka Electricity Board 1 day 22-08-11
9 Karnataka Power Corporation 1 day 23-08-11
10 Karnataka Milk Federation 1 day 24-08-11
11 Mysore Paper Mills Limited 1 day 25-08-11
12 Mysugar Company 1 day 26-08-11
4 Weeks 27-8-2011 to 29-9-2011
1 Secretariat Training Institute 5 days 27-08-11, 29-08-11, 30-08-11, 02-09-11, 03-09-11
2 Information Commission 2 days 05-09-11 & 06-09-11
3 Judicial Academy 3 days 07-09-11, 08-09-11, 09-09-11
4 Bangalore Development Authority 2 days 12-09-11 & 13-09-11
5 B.B.M.P. 4 days 14-09-11, 15-09-11, 16-09-11, 17-09-11
6 Accountant General Office 3 days 19-09-11, 20-09-11, 21-09-11
7 Karnataka Administrative Tribunal 2 days 22-09-11, 23-09-11
8 e-Governance 2 days 24-09-11, 26-09-11
9 Karnataka Appellate Tribunal 2 days 28-09-11, 29-09-11
* Independent Charge 17 weeks 1-10-2011 to 31-1-2012
1 Revenue Inspector 2 weeks 01-10-11 to 15-10-11
2 Tahsildar 6 weeks 17-10-11 to 26-11-11
3 Executive Officer, Taluk Panchayaths 3 weeks 28-11-11 to 17-12-11
4 Assistant Commissioners of Revenue Sub Division 5 weeks 19-12-11 to 21-01-12
5 Karnataka Darshan 1 week 23-01-12 to 31-01-12
Total 23 Weeks
ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೫, ೨೦೧೧ ಭಾಗ-೨ ೫೧೦

{{^{{FOOTNOTE *}}}} The above training programme shall be in the respective Districts they have been allotted already.

ಎಂ. ವಾಸುದೇವಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿ.ಆ.ಸು.ಇ.(ಸೇವೆಗಳು-2) ಪಿ.ಆರ್. 1080

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 134 ಆಸೇವ 2011, ಬೆಂಗಳೂರು, ದಿನಾಂಕ: 08ನೇ ಆಗಸ್ಟ್, 2011.

ಶ್ರೀ. ಎಸ್. ಅನೀಸ್ ಸಿರಾಜ್, ಕೆ.ಎ.ಎಸ್. (ಸೂಪರ್ ಟೈಂ ಸ್ಕೇಲ್), ಮುಖ್ಯ ಸಂಪಾದಕರು, ಕರ್ನಾಟಕ ಗೆಜೆಟಿಯರ್ ಇಲಾಖೆ, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರ್ಯದರ್ಶಿ, ಕರ್ನಾಟಕ ಮಾಹಿತಿ ಆಯೋಗ, ಬೆಂಗಳೂರು ಶ್ರೀ. ಬಿ.ಎ. ನಾಗೇಶ್, ಕೆ.ಎ.ಎಸ್. ಸೂಪರ್ ಟೈಂ ಸ್ಕೇಲ್ ಅಧಿಕಾರಿ, ಇವರು ರಜೆಯ ಮೇಲೆ ತೆರಳಿರುವ ಹುದ್ದೆಗೆ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವಾಸುದೇವಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿ.ಆ.ಸು.ಇ.(ಸೇವೆಗಳು-2)

ಪಿ.ಆರ್. 1079

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 156 ಸೇಇಮು 2009, ಬೆಂಗಳೂರು, ದಿನಾಂಕ: 03ನೇ ಆಗಸ್ಟ್, 2011.

ಶ್ರೀ. ಹೆಚ್.ಯು. ತಳವಾರ್, ಜಂಟಿ ನಿರ್ದೇಶಕರು (ಆಡಳಿತ), ತಾಂತ್ರಿಕ ಶಿಕ್ಷಣ ಇಲಾಖೆ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವೇತನ ಶ್ರೇಣಿ ರಹಿತ ಹುದ್ದೆಯಾದ ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ, ಈ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ. ಆರ್. ವಿಜಯಾನಂದ ಶರ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,

(ಸೇವೆಗಳು-3)

ಪಿ.ಆರ್. 1081

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 166 ಸೇಇಮು 2011, ಬೆಂಗಳೂರು, ದಿನಾಂಕ: 08ನೇ ಆಗಸ್ಟ್, 2011.

ಶ್ರೀ. ಆರ್.ಎಸ್. ಫೋಂಡೆ, ಅಪರ ನಿಯಂತ್ರಕರು, ರಾಜ್ಯ ಲೆಕ್ಕಪತ್ರ ಇಲಾಖೆ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವೇತನ ಶ್ರೇಣಿ ` 26250-675-30300-750-34800-850-36500 ರ ನಿಯಂತ್ರಕರು, ರಾಜ್ಯ ಲೆಕ್ಕಪತ್ರ ಇಲಾಖೆ, ಈ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ. ಆರ್. ವಿಜಯಾನಂದ ಶರ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,

(ಸೇವೆಗಳು-3)

ಪಿ.ಆರ್. 1082

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 589 ಸಅಸೇ 2010, ಬೆಂಗಳೂರು, ದಿನಾಂಕ: 08ನೇ ಆಗಸ್ಟ್, 2011.

ಕರ್ನಾಟಕ ಸರ್ಕಾರ ಸಚಿವಾಲಯದ ಸಿ.ಆ.ಸು.ಇಲಾಖೆ (ಸೇವಾ ನಿಯಮಗಳು) ಇಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ಫೈರೋಜಾ ಖಾನಂ ಅವರಿಗೆ ` 26250-675-30300-750-34800-850-36500ರ ವೇತನ ಶ್ರೇಣಿಯ ಅಪರಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೫, ೨೦೧೧ ೫೧೧ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಿ.ಆ.ಸು. ಇಲಾಖೆಯ (ಸೇವಾ ನಿಯಮಗಳು) ವಿಭಾಗದ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಅಪರ ಕಾರ್ಯದರ್ಶಿ ಹುದ್ದೆಗೆ ಉನ್ನತೀಕರಿಸಿ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ. ಆರ್. ವಿಜಯಾನಂದ ಶರ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,

(ಸೇವೆಗಳು-3)

ಪಿ.ಆರ್. 1083

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ತಿದ್ದುಪಡಿ

ಸಂಖ್ಯೆ : ಸಿಆಸುಇ 121 ಶಿಸನೇ 2010, ಬೆಂಗಳೂರು, ದಿನಾಂಕ: 30ನೇ ಜೂನ್, 2011.

ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಆಸುಇ 121 ಶಿಸನೇ 2010, ದಿನಾಂಕ: 04-11-2010ರ ಮೊದಲನೇ ಸಾಲಿನಲ್ಲಿಯ ದಿನಾಂಕ: 22-09-2009 ರ ಸರ್ಕಾರಿ ಆದೇಶ ಸಂ: ಪಿಡಿ 489 ಎಸ್.ಪಿ.ಬಿ 2010ರಲ್ಲಿ ಎಂಬುದರ ಬದಲಾಗಿ ದಿನಾಂಕ: 22-09-2010 ರ ಸರ್ಕಾರಿ ಆದೇಶ ಸಂ: ಪಿಡಿ 48 ಎಸ್.ಪಿ.ಬಿ 2010 ಎಂಬುದಾಗಿ ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಚ್. ಚಂದ್ರಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,

(ರಾಜ್ಯ ಶಿಷ್ಠಾಚಾರ).

ಪಿ.ಆರ್. 1084

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 67 ಕಗೃಸೇ 2010, ಬೆಂಗಳೂರು, ದಿನಾಂಕ: 05ನೇ ಆಗಸ್ಟ್, 2011.

ಕರ್ನಾಟಕ ಗೃಹರಕ್ಷಕ ಅಧಿನಿಯಮ 1962ರ (ತಿದ್ದುಪಡಿ ನಿಯಮಗಳು 2003) ನಿಯಮ 3ಬಿ ರ ಉಪ ಕಲಂ (3) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಶ್ರೀ ಪ್ರಭಾಕರ್. ಎಸ್ ಮಂಟೂರೆ, ಮನೆ ನಂ.5, ಕೇರ್ ಆಫ್ ಬಂಡಿ, ಎ ಬ್ಲಾಕ್, 6ನೇ ಕ್ರಾಸ್, ಬಸವೇಶ್ವರ ನಗರ ಹಾವೇರಿ ಇವರನ್ನು ಹಾವೇರಿ ಜಿಲ್ಲೆಯ ಗೃಹರಕ್ಷಕ ದಳದ ಗೌರವಸಮಾದೇಷ್ಟರನ್ನಾಗಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ರಾಜಮ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ,

(ಪೊಲೀಸ್ ಸಹಾಯಕ ಸೇವೆಗಳು) ಪಿ.ಆರ್. 1085

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 68 ಕಗೃಸೇ 2011, ಬೆಂಗಳೂರು, ದಿನಾಂಕ: 02ನೇ ಆಗಸ್ಟ್, 2011.

ಕರ್ನಾಟಕ ಗೃಹರಕ್ಷಕ ಅಧಿನಿಯಮ 1962ರ (ತಿದ್ದುಪಡಿ ನಿಯಮಗಳು 2003) ನಿಯಮ 3ಬಿ ರ ಉಪ ಕಲಂ (2ಸಿ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಶ್ರೀ ವಿಜಯಾನಂದ ಜಿಲ್ಲಾ ಗೌರವ ಸಮಾದೇಷ್ಟರು, ರಾಯಚೂರು ಇವರನ್ನು ಎರಡನೇ ಅವಧಿಗೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಜಿಲ್ಲಾ ಗೌರವ ಸಮಾದೇಷ್ಟರು, ಗೃಹರಕ್ಷಕ ದಳ, ರಾಯಚೂರು ಹುದ್ದೆಯಲ್ಲಿ ಮುಂದುವರೆಸಲು ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ರಾಜಮ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ,

(ಪೊಲೀಸ್ ಸಹಾಯಕ ಸೇವೆಗಳು) ಪಿ.ಆರ್. 1086ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೫, ೨೦೧೧ ಭಾಗ-೨ ೫೧೨

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 306 ಪಿಪಿಇ 2011, ಬೆಂಗಳೂರು, ದಿನಾಂಕ: 10ನೇ ಆಗಸ್ಟ್, 2011.

ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತು) ನಿಯಮಗಳು 1977ರ ನಿಯಮ 26(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಬಿ. ನಾರಾಯಣರೆಡ್ಡಿ, ವಿಶೇಷ ಸರ್ಕಾರಿ ಅಭಿಯೋಜಕರು, 11ನೇ ತ್ವರಿತ ವಿಲೇವಾರಿ ನ್ಯಾಯಾಲಯ, ಬೆಂಗಳೂರು ನಗರ ಇವರನ್ನು ದಿನಾಂಕ 13-08-2011ರಿಂದ ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಬೆಂಗಳೂರು ನಗರದ 11ನೇ ತ್ವರಿತ ವಿಲೇವಾರಿ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಮುಂದುವರೆಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

ಹೆಚ್.ಕೆ. ನಿಂಗಪ್ಪ,

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ,

(ಪೊಲೀಸ್ ಸೇವೆಗಳು-'ಬಿ')

ಪಿ.ಆರ್. 1087

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 308 ಪಿಪಿಇ 2011, ಬೆಂಗಳೂರು, ದಿನಾಂಕ: 10ನೇ ಆಗಸ್ಟ್, 2011.

ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತು) ನಿಯಮಗಳು 1977ರ ನಿಯಮ 26(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಗಣಪತಿ ಪ್ರಸನ್ನ, ವಿಶೇಷ ಸರ್ಕಾರಿ ಅಭಿಯೋಜಕರು, 17ನೇ ತ್ವರಿತ ವಿಲೇವಾರಿ ನ್ಯಾಯಾಲಯ, ಬೆಂಗಳೂರು ನಗರ ಇವರನ್ನು ದಿನಾಂಕ 13-08-2011ರಿಂದ ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಬೆಂಗಳೂರು ನಗರದ 17ನೇ ತ್ವರಿತ ವಿಲೇವಾರಿ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಮುಂದುವರೆಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್.ಕೆ. ನಿಂಗಪ್ಪ,

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ,

(ಪೊಲೀಸ್ ಸೇವೆಗಳು-'ಬಿ')

ಪಿ.ಆರ್. 1088

ಇಂಧನ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಇಎನ್ 119 ಸಮನ್ವಯ 2011, ಬೆಂಗಳೂರು, ದಿನಾಂಕ: 26ನೇ ಆಗಸ್ಟ್, 2011.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಕಲಂ 22 (1) ಮತ್ತು 23ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಡಿ.ವಿ. ಸದಾನಂದಗೌಡ, ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರನ್ನು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು ಇದರ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ ಮತ್ತು ಅಧಕ್ಷರನ್ನಾಗಿ ಶ್ರೀ ಬಿ.ಎಸ್.ಯಡಿಯೂರಪ್ಪ ಇವರ ಸ್ಥಾನದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಸುರೇಶ್, ಬಿ. ಕೃಷ್ಣಪ್ಪನವರ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಇಂಧನ ಇಲಾಖೆ,

ಪಿ.ಆರ್. 1174

Cite this issue. Karnataka Gazette, Government of Karnataka, 15 September 2011. Indian Gazettes, https://egazette.servantsofknowledge.in/details/in.gazette.karnataka_new.2011-09-15.Part-2/. Archive identifier in.gazette.karnataka_new.2011-09-15.Part-2.