Servants of Knowledge
Karnataka Gazette · Government of Karnataka

Karnataka Gazette, Part Part-4A, 27 October 2011

Published 27 October 2011

Part
Part-4A
Identifier
in.gazette.karnataka_new.2011-10-27.Part-4A
Languages
English, Kannada
Published at
Original source ↗

click here for IIIF manifest

WPP-47 / 2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೬ ಬೆಂಗಳೂರು, ಗುರುವಾರ, ಅಕ್ಟೋಬರ್ ೨೭, ೨೦೧೧ (ಕಾರ್ತೀಕ ೫, ಶಕ ವರ್ಷ ೧೯೩೩) ಸಂಚಿಕೆ ೪೨

ಭಾಗ - ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,

ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ

ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು

ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ

ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಡಿಸಿಎ 1 ಎಆರ್‌ಬಿ 2011, ಬೆಂಗಳೂರು, ದಿನಾಂಕ: 4ನೇ ಜುಲೈ, 2011.

ಭಾರತದ ಸಂವಿಧಾನದ 166 ನೇ ಅನುಚ್ಛೇದದ ಖಂಡ (2) ಮತ್ತು (3) ರಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು, ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು, 1977, ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದ್ದಾರೆ, ಎಂದರೆ :-

1. ಶೀರ್ಷಿಕೆ ಮತ್ತು ಪ್ರಾರಂಭ :- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) (ತಿದ್ದುಪಡಿ) ನಿಯಮಗಳು, 2011 ಎಂದು ಕರೆಯತಕ್ಕದ್ದು.

(2) ಇವು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುತ್ತದೆ.

2. ಅನುಸೂಚಿ XIಎ ಕ್ಕೆ ತಿದ್ದುಪಡಿ:- 1977 ರ ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳ ಅನುಸೂಚಿ XI ಎರಲ್ಲಿ, " ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ " ಶೀರ್ಷಿಕೆಯ " ಎಫ್ ಕಾನೂನಿನಲ್ಲಿ ಶಿಕ್ಷಣ " ಉಪ ಶೀರ್ಷಿಕೆಯಡಿಯಲ್ಲಿ, ಕ್ರಮ ಸಂಖ್ಯೆ 2 ರ ನಂತರ, ಈ ಕೆಳಕಂಡದದ್ದನ್ನು ಸೇರ್ಪಡೆ ಮಾಡತಕ್ಕದ್ದು, ಎಂದರೆ:-

"(3) ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಕಾನೂನು ಕಾಲೇಜು ಮತ್ತು ಖಾಸಗಿ ಕಾನೂನು ಕಾಲೇಜುಗಳಿಗೆ ಸಂಬಂಧಪಟ್ಟ ವಿಷಯಗಳು "

ಕರ್ನಾಟಕ ರಾಜ್ಯಪಾಲರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ,

ಸರ್ಕಾರದ ಅಧೀನ ಕಾರ್ಯದರ್ಶಿ,ಸಿಆಸು ಇಲಾಖೆ (ಸೇವಾ ನಿಯಮಗಳು-2). (೨೦೪೫)೨೦೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೭, ೨೦೧೧ ಭಾಗ - ೪ಎ PERSONNEL AND ADMINISTRATIVE REFORMS SECRETARIAT NOTIFICATION

NO. DCA 1 ARB 2011, Bangalore, Dated: 04th July, 2011

In exercise of the powers conferred by clauses (2) and (3) of Article 166 of the Constitution of India, the Governor of Karnataka hereby makes the following rules further to amend the Karnataka Government (Allocation of Business) Rules, 1977, namely:-

1. Title and Commencement:- (1) These rules may be called the Karnataka Government (Allocation of Business) (Amendment) Rules, 2011.

(2) They shall come into force from the date of their publication in the official Gazette.

2. Amendment of Schedule XIA:- In the Karnataka Government (Allocation of Business) Rules, 1977, in Schedule XIA, under the heading "Department of Law, Justice and Human Rights" under the sub-heading "F. Education in Law," after Serial No.2, the following shall be inserted, namely:-

"(3) matters relating to all Government Law Colleges and Private Law Colleges in the State."

GOVERNOR OF KARNATAKA

By Order and in the Name of the Governor of Karnataka

P. MARKANDEYA

Under Secretary to Government,

DPAR (Service Rules-2).

P.R : 704

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 53 SCR 2008, Bangalore, Dated: 27th July, 2011

The Draft of the following rules further to amend the Karnataka Civil Service (Recruitment to the Ministerial Posts) Rules, 1978, which the Government of Karnataka proposes to make in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) is hereby published as required by clause (a) of sub-section (2) of section 3 of the said Act, for the information of all the persons likely to be affected thereby and notice is hereby given that the said draft will be taken into consideration after fifteen days from the date of its publication in Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections and suggestions may be addressed to the Principal Secretary to Government, Department of Personnel and Administrative Reforms, Vidhana Soudha, Bangalore-560 001.

DRAFT RULES

1. Title and Commencement :- (1) These rules may be called the Karnataka Civil Services (Recruitment to the Ministerial Posts) (Amendment) Rules, 2011.

(2) They shall come into force from the date of their publication in the Official Gazette.

2. Amendment of Rule 5 :- (1) In the Karnataka Civil Services (Recruitment to the Ministerial Posts) Rules, 1978, in rule 5, for sub-rule (1), the following shall be substituted, namely :-

"(1) The Commission shall conduct competitive examination as and when it receives requisitions from various appointing authorities in bulk, in respect of each category of posts and prepare, on the basis of the marks secured in the competitive examination, a merit list of candidate suitable for appointment to the post mentioned in rule 3 with the due regard to the reservation policy of the state, and the number of candidates to be included in each list in respect of each appointing authority shall be as specified in the requisition of the appointing authority under rule 10. "

By Order and in the Name of the Governor of Karnataka

DEVARAJU

Under Secretary to Government,

DPAR (Service Rules-1).

P.R : 797

ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೭, ೨೦೧೧ ೨೦೪೭

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್.ಡಿ. 374 ಟಿಆರ್ಎಂ 2011, ಬೆಂಗಳೂರು, ದಿನಾಂಕ: 04ನೇ ಜುಲೈ , 2011.

ಜಿಲ್ಲಾಧಿಕಾರಿಗಳು, ಬಾಗಲಕೋಟೆ ಇವರು ತಮ್ಮ ಅಧಿಸೂಚನೆ ಸಂಖ್ಯೆ. ಆರ್‌ಬಿ/ಆರ್ಇವಿ/ಸಿಆರ್.10/09-10, ದಿನಾಂಕ 15-10-2010ರಲ್ಲಿ 2009-10ನೇ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತ್ತು ಬೀಳಗಿ ತಾಲ್ಲೂಕುಗಳ ಒಟ್ಟು 111 ಮುಂಗಾರಿ ಗ್ರಾಮಗಳಲ್ಲಿ ಪ್ರತಿ ಎಕರೆಗೆ ಸರಾಸರಿ ಉತ್ಪತ್ತಿಯು ಶೇಕಡಾ 25ಕ್ಕಿಂತ ಕಡಿಮೆ ಇದೆಯೆಂದು ಪ್ರಮಾಣೀಕರಿಸಿರುತ್ತಾರೆ.

ಆದ್ದರಿಂದ, ಭೂ ಕಂದಾಯ ನಿಯಮಾವಳಿ, 1966 ನಿಯಮ 147(ಸಿ)ರೊಡನೆ ಓದಲಾದ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 ರ 194ನೆಯ ಪ್ರಕರಣದ (1)ನೇ ಉಪ ಪ್ರಕರಣದ (ii)ನೇ ಬಾಬ್ತಿನಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪೂರ್ಣ ಭೂ ಕಂದಾಯ ಮೊತ್ತ ರೂ. 1,49,639,42 (ರೂಪಾಯಿ ಒಂದು ಲಕ್ಷದ ನಲವತ್ತೊಂಭತ್ತು ಸಾವಿರದ ಆರು ನೂರ ಮೂವತ್ತೊಂಬತ್ತು ಮತ್ತು ಪೈಸೆ ನಲವತ್ತೆರಡು

ಕ್ರ.ಸಂ. ತಾಲ್ಲೂಕಿನ ಹೆಸರು ಬೆಳೆಗಳ ಆಣೇವಾರಿ ಪ್ರಮಾಣ ವ ುನ್ನಾ ಮಾಡಬೇಕಾದ ಭೂ ಕಂದಾಯದ ಪ ್ರಮಾಣ (ರೂ.ಗಳಲ್ಲಿ)
ಶ ೕಕಡಾ 25 ಕ್ಕಿಂತ ಕಡಿಮೆ ೆ ಶ ೕಕಡಾ 25 ಕ್ಕಿಂತ ಹೆಚ್ಚು ಆದರೆ ೆ ಶ ೕಕಡಾ 50 ಕ್ಕಿಂತ ಕಡಿಮೆ ೆ ಶ ೕಕಡಾ 100ರಗ್ಟು ೆ ಶ ೕಕಡಾ 50ರಗ್ಟು ೆ
1 2 3 4 5 6
1 ಜಮಖಂಡಿ 71 ಗ್ರಾಮಗಳು _ 1,26,346,42 _
2 ಬೀಳಗಿ 40 ಗ್ರಾಮಗಳು _ 23,293,00 _
ಒಟ್ಟು 111 ಗ್ರಾಮಗಳು 1,49,639,42

ಈ ಅಧಿಸೂಚನೆಯನ್ನು ಆಂತರಿಕ ಆರ್ಥಿಕ ಸಲಹೆಗಾರರು, ಯುವಜನಸೇವಾ ಹಾಗೂ ಕಂದಾಯ ಇಲಾಖೆರವರ ಅನಧಿಕೃತ ಟಿಪ್ಪಣಿ ಸಂಖ್ಯೆ.ಕಂಇ 21946 ಐಎಫ್ಎ 2011, ದಿನಾಂಕ 19-5-2011ರ ಸಹಮತಿಯೊಂದಿಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ವಿ. ಶ್ರೀರಾಮರೆಡ್ಡಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಕಂದಾಯ)

ಪಿ.ಆರ್. 722

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 6 ಎಸ್ಎಂಆರ್ 2011, ಬೆಂಗಳೂರು, ದಿನಾಂಕ: 7ನೇ ಜುಲೈ, 2011.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 3 ರ ಖಂಡ (ಎಫ್ಎಫ್)ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್-I ರ ಐಟಂ 264 ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ :-

(265) ಬಾಲಂಕು ಆರ್ಥೊಪೆಡಿಕ್ಸ್, ಮೆಟರ್ನಿಟಿ ಮತ್ತು ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್, ಬಸವನಗರ, ಮುನ್ನೂರವಾಡಿ ಶಾಲೆಯ ಎದುರು, ಬಸವನ

ಭಾವಿ ಚೌಕ, ರಾಯಚೂರು-584 102.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಆಸು ಇಲಾಖೆ (ಸೇವಾ ನಿಯಮಗಳು-2).

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 6 SMR 2011, Bangalore, Dated: 7th July, 2011

In exercise of the powers conferred by clause (ff) of rule 3 of the Karnataka Government Servants` (Medical Attendance) rules 1963, the Government of Karnataka hereby adds the following item after item 264 of Schedule I to the said rules, namely:-

೨೦೪೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೭, ೨೦೧೧ ಭಾಗ - ೪ಎ (265) Balanku Orthopaedics, Maternity & Multi Speciality Hospital, Basavanagara, Opp.Munnurwadi School,

Basavana Bhavi Chowk, Raichur-584 102.

By Order and in the Name of the Governor of Karnataka

P. MARKANDEYA

Under Secretary to Government,

P.R : 728

DPAR (Service Rules-2).

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 7 ಎಸ್ಎಂಆರ್ 2011, ಬೆಂಗಳೂರು, ದಿನಾಂಕ: 7ನೇ ಜುಲೈ, 2011.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 3 ರ ಖಂಡ (ಎಫ್ಎಫ್)ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್-I ರ ಐಟಂ 265 ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ :-

(266) ಅನುರಾಧ ನರ್ಸಿಂಗ್ ಹೋಂ, ರಾಘವೇಂದ್ರ ಬಡಾವಣೆ, ತೀರ್ಥಹಳ್ಳಿ-577432, ಶಿವಮೊಗ್ಗ ಜಿಲ್ಲೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಆಸು ಇಲಾಖೆ (ಸೇವಾ ನಿಯಮಗಳು-2).

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 7 SMR 2011, Bangalore, Dated: 7th July, 2011

In exercise of the powers conferred by clause (ff) of rule 3 of the Karnataka Government Servants` (Medical Attendance) rules 1963, the Government of Karnataka hereby adds the following item after item 265 of Schedule I to the said rules, namely:-

(266) Anuradha Nursing Home, Raghavendra Extension, Thirthahalli-577432, Shimoga District.

By Order and in the Name of the Governor of Karnataka

P. MARKANDEYA

Under Secretary to Government,

DPAR (Service Rules-2).

P.R : 729

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 10 ಎಸ್ಎಂಆರ್ 2011, ಬೆಂಗಳೂರು, ದಿನಾಂಕ: 7ನೇ ಜುಲೈ, 2011.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 3 ರ ಖಂಡ (ಎಫ್ಎಫ್)ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್-I ರ ಐಟಂ 266 ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ :-

(267) ವಿಕ್ರಂ ಹಾಸ್ಪಿಟಲ್ (ಬೆಂಗಳೂರು) ಪ್ರೈವೇಟ್ ಲಿಮಿಟೆಡ್, # 71, ಮಿಲ್ಲರ್ಸ್ ರಸ್ತೆ, ಬೆಂಗಳೂರು-560 052.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ,

ಸರ್ಕಾರದ ಅಧೀನ ಕಾರ್ಯದರ್ಶಿ,ಸಿಆಸು ಇಲಾಖೆ (ಸೇವಾ ನಿಯಮಗಳು-2). ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೭, ೨೦೧೧ ೨೦೪೯ PERSONNEL AND ADMINISTRATIVE REFORMS SECRETARIAT NOTIFICATION

NO. DPAR 10 SMR 2011, Bangalore, Dated: 7th July, 2011

In exercise of the powers conferred by clause (ff) of rule 3 of the Karnataka Government Servants` (Medical Attendance) rules 1963, the Government of Karnataka hereby adds the following item after item 266 of Schedule I to the said rules, namely:-

(267) Vikram Hospital (Bengaluru) Pvt. Ltd., #71/1, Millers road, Bangalore- 560 052.

By Order and in the Name of the Governor of Karnataka

P. MARKANDEYA ,

Under Secretary to Government,

DPAR (Service Rules-2).

P.R : 730

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 11 ಎಸ್ಎಂಆರ್ 2011, ಬೆಂಗಳೂರು, ದಿನಾಂಕ: 7ನೇ ಜುಲೈ, 2011.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 3 ರ ಖಂಡ (ಎಫ್ಎಫ್)ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್-I ರ `ಡಯಾಗ್ನಸ್ಟಿಕ್ ಸೆಂಟರ್` ಉಪ ಶೀರ್ಷಿಕೆಯಡಿ ಐಟಂ 23 ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ :-

(24) ಚನ್‌ರೆ ಡಯಾಗ್ನಸ್ಟಿಕ್ ಲ್ಯಾಬೊರೇಟರಿ, # 123, 13ನೇ ಕ್ರಾಸ್, ಬಸ್ ನಿಲ್ದಾಣದ ಎದುರು, ಮಾರ್ಗೋಸ ರಸ್ತೆ, ಮಲ್ಲೇಶ್ವರಂ,

ಬೆಂಗಳೂರು-560 003.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಆಸು ಇಲಾಖೆ (ಸೇವಾ ನಿಯಮಗಳು-2).

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 11 SMR 2011, Bangalore, Dated: 7th July, 2011

In exercise of the powers conferred by clause (ff) of rule 3 of the Karnataka Government Servants` (Medical Attendance) rules 1963, the Government of Karnataka hereby adds the following item after item 23 under the sub heading `Diagnostic Centres` of Schedule I to the said rules, namely:-

(24) Chanre Diagnostic Laboratory, # 123, Opp. 13th Cross Bus Stop, Margosa Road, Malleswaram,

Bangalore- 560 053.

By Order and in the Name of the Governor of Karnataka

P. MARKANDEYA

Under Secretary to Government,

DPAR (Service Rules-2).

P.R : 731

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 12 ಎಸ್ಎಂಆರ್ 2011, ಬೆಂಗಳೂರು, ದಿನಾಂಕ: 7ನೇ ಜುಲೈ, 2011.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 3 ರ ಖಂಡ (ಎಫ್ಎಫ್)ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್-I ರ ಐಟಂ 267 ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ :-

(268) ದುರ್ಗಾ ಹಾಸ್ಪಿಟಲ್, ಬಿ.ಹೆಚ್.ರಸ್ತೆ, ಭದ್ರಾವತಿ-577 301, ಶಿವಮೊಗ್ಗ ಜಿಲ್ಲೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ,

ಸರ್ಕಾರದ ಅಧೀನ ಕಾರ್ಯದರ್ಶಿ, ಸಿಆಸು ಇಲಾಖೆ (ಸೇವಾ ನಿಯಮಗಳು-2). ೨೦೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೭, ೨೦೧೧ ಭಾಗ - ೪ಎ PERSONNEL AND ADMINISTRATIVE REFORMS SECRETARIAT NOTIFICATION

NO. DPAR 12 SMR 2011, Bangalore, Dated: 7th July, 2011

In exercise of the powers conferred by clause (ff) of rule 3 of the Karnataka Government Servants` (Medical Attendance) rules 1963, the Government of Karnataka hereby adds the following item after item 267 of Schedule I to the said rules, namely:-

(268) Durga Hospital, B.H.Road, Bhadravathi-577 301, Shimoga District.

By Order and in the Name of the Governor of Karnataka

( P. MARKANDEYA ),

Under Secretary to Government,

DEPAR (Service Rules-2).

P.R : 732

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 13 ಎಸ್ಎಂಆರ್ 2011, ಬೆಂಗಳೂರು, ದಿನಾಂಕ: 7ನೇ ಜುಲೈ, 2011.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 3 ರ ಖಂಡ (ಎಫ್ಎಫ್)ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್-I ರ ಐಟಂ 268 ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ :-

(269) `ಶುಶ್ರೂಷಾ`, ಡಾ: ಜಿ.ವಿ.ಪಂಡಿತ್ ಮೆಮೋರಿಯಲ್ ಹಾಸ್ಪಿಟಲ್, ಪಿ.ಬಿ.ರಸ್ತೆ, ಹಾವೇರಿ-581 110.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಆಸು ಇಲಾಖೆ (ಸೇವಾ ನಿಯಮಗಳು-2).

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 13 SMR 2011, Bangalore, Dated: 7th July, 2011

In exercise of the powers conferred by clause (ff) of rule 3 of the Karnataka Government Servants` (Medical Attendance) rules 1963, the Government of Karnataka hereby adds the following item after item 268 of Schedule I to the said rules, namely:-

(269) `Shushroosha`, Dr.G.V.Pandit Memorial Hospital, P.B.Road, Haveri-581 110.

By Order and in the Name of the Governor of Karnataka

P. MARKANDEYA,

Under Secretary to Government,

DPAR (Service Rules-2).

P.R : 733

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 14 ಎಸ್ಎಂಆರ್ 2011, ಬೆಂಗಳೂರು, ದಿನಾಂಕ: 7ನೇ ಜುಲೈ, 2011.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 3 ರ ಖಂಡ (ಎಫ್ಎಫ್)ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್-I ರ ಐಟಂ 269 ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ :-

(270) ಪ್ರಸಾದ್ ನೇತ್ರಾಲಯ, ಸೂಪರ್ ಸ್ಪೆಷಾಲಿಟಿ ಕಣ್ಣಿನ ಅಸ್ಪತ್ರೆ, ಎ.ಜೆ.ಆಲ್ಸೆ ರಸ್ತೆ, ಅಲಂಕಾರ್ ಥಿಯೇಟರ್ ಹಿಂಭಾಗ, ಉಡುಪಿ-576 101.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ,

ಸರ್ಕಾರದ ಅಧೀನ ಕಾರ್ಯದರ್ಶಿ,ಸಿಆಸು ಇಲಾಖೆ (ಸೇವಾ ನಿಯಮಗಳು-2). ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೭, ೨೦೧೧ ೨೦೫೧ PERSONNEL AND ADMINISTRATIVE REFORMS SECRETARIAT NOTIFICATION

NO. DPAR 14 SMR 2011, Bangalore, Dated: 7th July, 2011

In exercise of the powers conferred by clause (ff) of rule 3 of the Karnataka Government Servants` (Medical Attendance) rules 1963, the Government of Karnataka hereby adds the following item after item 269 of Schedule I to the said rules, namely:-

(270) Prasad Netralaya, Super Speciality Eye Hospital, A.J.Alse Road, Behind Alankar Theatre, Udupi-576101

By Order and in the Name of the Governor of Karnataka

P. MARKANDEYA

Under Secretary to Government,

DPAR (Service Rules-2).

P.R : 734

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 16 ಎಸ್ಎಂಆರ್ 2011, ಬೆಂಗಳೂರು, ದಿನಾಂಕ: 7ನೇ ಜುಲೈ, 2011.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 3 ರ ಖಂಡ (ಎಫ್ಎಫ್)ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್-I ರ ಐಟಂ 270 ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ :-

(271) ಧನುಷ್ ಹಾಸ್ಪಿಟಲ್ (ಮಲ್ಟಿ ಸ್ಪೆಷಾಲಿಟಿ ಸೆಂಟರ್), ದುರ್ಗಾ ವಿಹಾರ ಹತ್ತಿರ, ವಿಸ್ತರಣಾ ಪ್ರದೇಶ, ಬಾಗಲಕೋಟೆ-587 101.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಆಸು ಇಲಾಖೆ (ಸೇವಾ ನಿಯಮಗಳು-2).

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 16 SMR 2011, Bangalore, Dated: 7th July, 2011

In exercise of the powers conferred by clause (ff) of rule 3 of the Karnataka Government Servants` (Medical Attendance) rules 1963, the Government of Karnataka hereby adds the following item after item 270 of Schedule I to the said rules, namely:-

(271) Dhanush Hospital (Multispeciality Centre), Near durga vihar extension area, Bagalkot-587101.

By Order and in the Name of the Governor of Karnataka

P. MARKANDEYA

Under Secretary to Government,

DPAR (Service Rules-2).

P.R : 735

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 17 ಎಸ್ಎಂಆರ್ 2011, ಬೆಂಗಳೂರು, ದಿನಾಂಕ: 7ನೇ ಜುಲೈ, 2011.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 3 ರ ಖಂಡ (ಎಫ್ಎಫ್)ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್-I ರ ಐಟಂ 271 ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ :-

(272) ಮಾರುತಿ ನೇತ್ರಾಲಯ, ವಿದ್ಯಾನಗರ, 1ನೇ ಅಡ್ಡರಸ್ತೆ, ಗದಗ-582 101.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ,

ಸರ್ಕಾರದ ಅಧೀನ ಕಾರ್ಯದರ್ಶಿ,ಸಿಆಸು ಇಲಾಖೆ (ಸೇವಾ ನಿಯಮಗಳು-2). ೨೦೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೭, ೨೦೧೧ ಭಾಗ - ೪ಎ PERSONNEL AND ADMINISTRATIVE REFORMS SECRETARIAT NOTIFICATION NO. DPAR 17 SMR 2011, Bangalore, Dated: 7th July, 2011 In exercise of the powers conferred by clause (ff) of rule 3 of the Karnataka Government Servants` (Medical Attendance) rules 1963, the Government of Karnataka hereby adds the following item after item 271of Schedule I to the said rules, namely:-

(272) Maruthi Netralaya, Vidyanagar, 1st Cross, Gadag-582 101.

By Order and in the Name of the Governor of Karnataka

P. MARKANDEYA

Under Secretary to Government,

DPAR (Service Rules-2).

P.R : 736

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 19 ಎಸ್ಎಂಆರ್ 2011, ಬೆಂಗಳೂರು, ದಿನಾಂಕ: 7ನೇ ಜುಲೈ, 2011.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 3 ರ ಖಂಡ (ಎಫ್ಎಫ್)ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್-I ರ ಐಟಂ 272 ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ :-

(273) ಯಶ್‌ಹಾಸ್ಪಿಟಲ್, ಕ್ರಿಟಿಕಲ್ ಕೇರ್ ಸೆಂಟರ್, 4924/3, ಮಹಾದ್ವಾರ ರಸ್ತೆ, ಬೆಳಗಾವಿ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಆಸು ಇಲಾಖೆ (ಸೇವಾ ನಿಯಮಗಳು-2).

PERSONNEL AND ADMINISTRATIVE REFORMS SECRETARIAT

NOTIFICATION NO. DPAR 19 SMR 2011, Bangalore, Dated: 7th July, 2011

In exercise of the powers conferred by clause (ff) of rule 3 of the Karnataka Government Servants` (Medical Attendance) rules 1963, the Government of Karnataka hereby adds the following item after item 272 of Schedule I to the said rules, namely:-

(273) Yash Hospital, Critical Care Centre, 4924/3, Mahadwar Road, Belgaum.

By Order and in the Name of the Governor of Karnataka

P. MARKANDEYA

Under Secretary to Government,

DEPAR (Service Rules-2).

P.R : 737

HOME SECRETARIAT

NOTIFICATION NO. HD 188 POSIPA 2011, Bangalore, Dated: 28th June, 2011

The following Superintendent of Police (Non-IPS) (Civil) have been confirmed in permanent post of Deputy Superintendent of Police (Civil) of the Police department in the substantive vacancies under rule 19(3)(f) of the Karnataka Civil Services (General Recruitment) Rules, 1977. Their seniority is fixed in Column 4 of Provisional Notification No.HD 319 POSIPA 2010 dated 28-03-2011 and is subject to the final decision Writ Petition No. 28578-590/2009 and 26731-42/2009 in application Nos.408, 414,415,502 and 117/2008 before the KAT and subject to change in the Seniority list. Their date of confirmation is as

Sl. No. `Name of the officer Confirmation date in Dy.Sp post Sl.No. in the confirmation list
1 2 3 4
1. M.D.Basannavar 16-06-2002 7
2. G.M. Yathanur 16-06-2002 10
3. D.M. Krishnaraju 16-06-2002 27

By Order and in the Name of the Governor of Karnataka

T.N. RAVIPRAKASH,

Under Secretary to Government,

Home Department (Police Services).

P.R : 741

Cite this issue. Karnataka Gazette, Government of Karnataka, 27 October 2011. Indian Gazettes, https://egazette.servantsofknowledge.in/details/in.gazette.karnataka_new.2011-10-27.Part-4A/. Archive identifier in.gazette.karnataka_new.2011-10-27.Part-4A.