WPP-47 / 2009-2011
ಸಂಪುಟ ೧೪೬ ಬೆಂಗಳೂರು, ಗುರುವಾರ, ನವೆಂಬರ್ ೧೦, ೨೦೧೧ (ಕಾರ್ತೀಕ ೧೯, ಶಕ ವರ್ಷ ೧೯೩೩) ಸಂಚಿಕೆ ೪೪
ಭಾಗ – ೨
ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು,
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಒಇ 324 ಪಿಪಿಇ 2011, ಬೆಂಗಳೂರು, ದಿನಾಂಕ: 23ನೇ ಸೆಪ್ಟೆಂಬರ್, 2011.
ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತು) ನಿಯಮಗಳು 1977ರ ನಿಯಮ 24(4)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಆರ್.ಆರ್. ಹೆಗಡೆ, ವಿಶೇಷ ಸರ್ಕಾರಿ ಅಭಿಯೋಜಕರು, ತ್ವರಿತ ವಿಲೇವಾರಿ ನ್ಯಾಯಾಲಯ, ಸಿರ್ಸಿ ಇವರನ್ನು ಒಂದು ವರ್ಷದ ಅವಧಿಗೆ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಮುಂದುವರೆಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಕೆ. ನಿಂಗಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1326
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-'ಬಿ')
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಒಇ 243 ಪೊಸಿಪ 2011, ಬೆಂಗಳೂರು, ದಿನಾಂಕ: 23ನೇ ಸೆಪ್ಟೆಂಬರ್, 2011.
ಸರ್ಕಾರದ ಅಧಿಸೂಚನೆ ಸಂಖ್ಯೆ : ಒಇ 44 ಪೊಸಿಪ 2008 ದಿನಾಂಕ: 21-05-2008ರ ಪ್ರಕಾರ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್‌ಗಳ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ) ನಿಯಮಗಳು, 1997 ರಡಿಯಲ್ಲಿ ಉಪ ಪೊಲೀಸ್ ಅಧೀಕ್ಷಕರು (ಸಿವಿಲ್) ವೃಂದದ ಹುದ್ದೆಗೆ ನೇರ ನೇಮಕಾತಿಗೊಂಡ ಈ ಕೆಳಕಂಡ ಅಧಿಕಾರಿಗಳು 2½ ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ದಿನಾಂಕಗಳಂದು ತೃಪ್ತಿಕರವಾಗಿ ಪೂರೈಸಿರುತ್ತಾರೆಂದು ಕರ್ನಾಟಕ ನಾಗರಿಕ ಸೇವಾ (ಪರೀಕ್ಷಾರ್ಥ) ನಿಯಮಗಳು, 1977ರ ನಿಯಮ 5(1)(ಎ)ರ ಪ್ರಕಾರ ಘೋಷಿಸಲಾಗಿದೆ.
| ಕ್ರಮ ಸ ಂಖ್ಯೆ | ಪ ೂ್ರಬೇ=ನರಿ ಉಪ ಪೊಲೀಸ್ ಅಧೀಕ್ಷಕರು ೆ (ಸಿವಿಃ್) ರವರ ಹೆಸರು ಶಿ ೕಯುತರು: ್ರ | ವ ರದಿ ಮಾಡಿದ ದಿನಾಂಕ | 2½ ವರ್=ಗಳ ಪ ರೀಕ್ಷಾರ್ಥ ಅವಧಿಯನ್ನು ಪ ೂರೈಸಿದ ದಿನಾಂಕ |
| 1 ಚನ್ನಬಸವಣ್ಣ ಎಸ್. ಲಂಗೋಟಿ | 30@05@2008 | 30@11@2010 | |
| 2 ಜಯಪ್ರಕಾಶ್ | 30@05@2008 | 30@11@2010 |
(೬೦೯)
ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೦, ೨೦೧೧ ಭಾಗ-೨ ೬೧೦| 3 | ಕೆ.ಪಿ. ಅಂಜಲಿ | 30@05@2008 | 30@11@2010 |
| 4 ಎಂ. ನಾರಾಯಣ | 30@05@2008 | 30@11@2010 | |
| 5 ಎಂ. ಮುತ್ತರಾಜು | 30@05@2008 | 30@11@2010 | |
| 6 | ಶೇಖರ್ ಹೆಚ್. ಟಕ್ಕಣ್ಣವರ | 30@05@2008 | 30@11@2010 |
| 7 ಅನಿತಾ ಬಿ. ಹದ್ದಣ್ಣವರ | 30@05@2008 | 30@11@2010 | |
| 8 ಎ. ಕುಮಾರಸ್ವಾಮಿ | 30@05@2008 | 30@11@2010 | |
| 9 | ಸಾರಾ ಫಾತಿಮ | 30@05@2008 | 30@11@2010 |
| 10 | ರಶ್ಮಿ ಪರಡ್ಡಿ | 30@05@2008 | 28@02@2011 |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ.ಎನ್. ರವಿಪ್ರಕಾಶ್,
ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1327
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು)
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಒಇ 310 ಪಿಪಿಇ 2011, ಬೆಂಗಳೂರು, ದಿನಾಂಕ: 17ನೇ ಸೆಪ್ಟೆಂಬರ್, 2011.
ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತು) ನಿಯಮಗಳು 1977ರ ನಿಯಮ 24(4)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀಮತಿ ಬಿ.ಜೆ. ಸುಮಿತ್ರ, ವಕೀಲರು, ನಂ. 98, 5ನೇ 'ಬಿ' ಮುಖ್ಯರಸ್ತೆ, ಆರ್.ಪಿ.ಸಿ. ಬಡಾವಣೆ, ವಿಜಯನಗರ, ಬೆಂಗಳೂರು- 560 104 ಇವರನ್ನು ವಿಶೇಷ ಸರ್ಕಾರಿ ಅಭಿಯೋಜಕರು, 12ನೇ ತ್ವರಿತಗತಿ ನ್ಯಾಯಾಲಯ, ಬೆಂಗಳೂರು ನಗರ ಹುದ್ದೆಗೆ ಅವರು ಕಾರ್ಯಭಾರ ವಹಿಸಿಕೊಳ್ಳುವ ದಿನಾಂಕದಿಂದ ಅನ್ವಯವಾಗುವಂತೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ, ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಕೆ. ನಿಂಗಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1328
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-'ಬಿ')
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಒಇ 38 ಪೊಸಿಪ 2011, ಬೆಂಗಳೂರು, ದಿನಾಂಕ: 22ನೇ ಸೆಪ್ಟೆಂಬರ್, 2011.
ರಾಜ್ಯ ಪೊಲೀಸ್ ಇಲಾಖೆಯ ಈ ಕೆಳಕಂಡ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ನಾನ್ ಐ.ಪಿ.ಎಸ್.) (ಸಿವಿಲ್) ವೃಂದದ ಅಧಿಕಾರಿಗಳನ್ನು ಅವರ ಹೆಸರುಗಳ ಮುಂದೆ ಸೂಚಿಸಿರುವ ಹುದ್ದೆಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ, ವರ್ಗಾಯಿಸಿ ಸ್ಥಳನಿಯುಕ್ತಿಗೊಳಿಸಲಾಗಿದೆ.
| ಕ್ರಮ ಸ ಂಖ್ಯೆ | ಹೆಸರು ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹುದ್ದೆ ಶಿ ೕಯುತರು: ್ರ | ವ ರ್ಗಾವಣೆ ನಂತರ ಸ್ಥಳನಿಯುಕ್ತಿಗೊಳಿಸಿದ ಹುದ್ದೆ |
| 1 | ಸುಭಾ್ ಸಿ.ಗುಡಿಮನಿ, ಎಸ್.ಪಿ. ರಾಜ್ಯ ಗುಪ್ತವಾರ್ತೆ, ಬೆಂಗಳೂರು | ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕಾರವಾರ, ಉತ್ತರ ಕನ್ನಡ ಜಿ*್ಲೆ, ಶ್ರೀ ವಿ.ಬಿ. ಗಾಂವಕರ್‌ರವರ ವರ್ಗಾವಣೆಯಿಂದ ತೆರವಾದ ಸ್ಥಾನ |
| 2 | ಶ್ರೀ ವಿ.ಬಿ. ಗಾಂವಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕಾರವಾರ, ಉತ್ತರ ಕನ್ನಡ ಜಿ*ೆ ್ಲ ಹುದ್ದೆಯಿಂದ ವರ್ಗಾವಣೆ ಆದೇಶದಲ್ಲಿರುವರು | ಎಸ್.ಪಿ., ಸಿ.ಎಸ್.ಪಿ. ಉಡುಪಿ ಶ್ರೀ ಎಂ.ಎ. ಸೌದಾಗರ್ ರವರು ನಿವೃತ್ತಿಯಿಂದ ತೆರವಾದ ಹುದ್ದೆಗೆ ಅಧಿಸೂಚನೆ ಸಂಖ್ಯೆ : ಒಇ 38 ಪೊಸಿಪ 2011 ದಿನಾಂಕ : 30@06@2011 ರಂದು ವರ್ಗಾಯಿಸಿದ್ದು ಅದರಂತೆ ಕರ್ತವ್ಯಕ್ಕೆ ಹಾಜರಾಗುವುದು |
| 3 | ಶ್ರೀ ಕೆ.ಪಿ. ಭೀಮಯ್ಯ, ಎಸ್.ಪಿ., ಸಿ.ಐ.ಡಿ., ಬೆಂಗಳೂರು | ಅಧಿಸೂಚನೆ ಸಂಖ್ಯೆ : ಒಇ 38 ಪೊಸಿಪ 2011 ದಿನಾಂಕ : 30@06@2011 ರಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿ*ೆ ್ಲ ಗೆ ವರ್ಗಾಯಿಸಿದ ಆದೇಶವನ್ನು ರದ್ದುಪಡಿಸಿ ಎಸ್.ಪಿ., ಸಿ.ಐ.ಡಿ., ಬೆಂಗಳೂರು ಇಲ್ಲಿಯೇ ಮುಂದುವರೆಸ*ಾಗಿದೆ. |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ.ಎನ್. ರವಿಪ್ರಕಾಶ್,
ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1329
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು)
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆರ್‌ಡಿ 203 ಎಎಸ್‌ಡಿ 2011, ಬೆಂಗಳೂರು, ದಿನಾಂಕ: 23ನೇ ಸೆಪ್ಟೆಂಬರ್, 2011.
ಶ್ರೀ ಎಂ. ಚಂದ್ರಶೇಖರ್, ನಿವೃತ್ತ ತಹಶೀಲ್ದಾರ್ ಇವರ ಖಾತೆಯಲ್ಲಿರುವ 240 ದಿನಗಳ ಗಳಿಕೆ ರಜೆಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು, ನಿಯಮ 118(ಎ)(1) ಹಾಗೂ (4) ರನ್ವಯ ನಗದೀಕರಿಸಲು ಮಂಜೂರಾತಿ ನೀಡಿದೆ.
ಸದರಿಯವರ ವಿರುದ್ಧ ಯಾವುದೇ ಇಲಾಖಾ ವಿಚಾರಣೆಗಳು ಇರುವುದಿಲ್ಲವೆಂದು ಈ ಮೂಲಕ ದೃಡೀಕರಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎನ್. ಗೋಪಾಲಯ್ಯ,
ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1330
ಕಂದಾಯ ಇಲಾಖೆ (ಸೇವೆಗಳು-3)
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆರ್‌ಡಿ 379 ಎಎಸ್‌ಡಿ 2011, ಬೆಂಗಳೂರು, ದಿನಾಂಕ: 20ನೇ ಸೆಪ್ಟೆಂಬರ್, 2011.
ಶ್ರೀ ಪ್ಯಾಟಿ ಸಂಗಣ್ಣ, ನಿವೃತ್ತ ತಹಶೀಲ್ದಾರ್ ಇವರ ಖಾತೆಯಲ್ಲಿ 225 ದಿನಗಳ ಗಳಿಕೆ ರಜೆಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು, ನಿಯಮ 118(ಎ)(1) ಹಾಗೂ (4) ರನ್ವಯ ನಗದೀಕರಿಸಲು ಮಂಜೂರಾತಿ ನೀಡಿದೆ.
ಸದರಿಯವರ ವಿರುದ್ಧ ಯಾವುದೇ ಇಲಾಖಾ ವಿಚಾರಣೆಗಳು ಇರುವುದಿಲ್ಲವೆಂದು ಈ ಮೂಲಕ ದೃಡೀಕರಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎನ್. ಗೋಪಾಲಯ್ಯ,
ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1331
ಕಂದಾಯ ಇಲಾಖೆ (ಸೇವೆಗಳು-3)
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆರ್‌ಡಿ 41 ಎಎಸ್‌ಡಿ 2011, ಬೆಂಗಳೂರು, ದಿನಾಂಕ: 19ನೇ ಸೆಪ್ಟೆಂಬರ್, 2011.
ಶ್ರೀ ಹೆಚ್. ಆರ್. ಪ್ರಸಾದ್, ನಿವೃತ್ತ ತಹಶೀಲ್ದಾರ್, ಇವರ ಹಕ್ಕಿನಲ್ಲಿರುವ 240 ದಿನಗಳ ಗಳಿಕೆ ರಜೆಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು, ನಿಯಮ 118(1)(ಎ) ಹಾಗೂ (4) ರನ್ವಯ ನಗದೀಕರಿಸಲು ಮಂಜೂರಾತಿ ನೀಡಿದೆ.
ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೦, ೨೦೧೧ ಭಾಗ-೨ ೬೧೨ಸದರಿಯವರ ವಿರುದ್ಧ ಯಾವುದೇ ಇಲಾಖಾ ವಿಚಾರಣೆಗಳು ಇರುವುದಿಲ್ಲವೆಂದು ಈ ಮೂಲಕ ದೃಡೀಕರಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎನ್. ಗೋಪಾಲಯ್ಯ,
ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1332
ಕಂದಾಯ ಇಲಾಖೆ (ಸೇವೆಗಳು-3)
ತೋಟಗಾರಿಕೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕೃತೋಇ 216 ತೋಸೇಪ 2011, ಬೆಂಗಳೂರು, ದಿನಾಂಕ: 22/26ನೇ ಸೆಪ್ಟೆಂಬರ್, 2011.
2012ನೇ ಸಾಲಿನಲ್ಲಿ 60 ವರ್ಷಗಳ ವಯೋಮಿತಿಯನ್ನು ಪೂರ್ಣಗೊಳಿಸಲಿರುವ ತೋಟಗಾರಿಕೆ ಇಲಾಖೆಯ ಈ ಕೆಳಕಂಡ ಅಧಿಕಾರಿಗಳು ಅವರುಗಳ ಹೆಸರುಗಳ ಮುಂದೆ ಸೂಚಿಸಿರುವ ದಿನಾಂಕಗಳಂದು ಅಪರಾಹ್ನ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಲು ಕ.ನಾ.ಸೇ.ನಿಯಮ 95ರನ್ವಯ ಸರ್ಕಾರವು ಅನುಮತಿಯನ್ನು ನೀಡಿದೆ.
| ಕ್ರ.ಸಂ | ಅಧಿಕಾರಿ ಹೆಸರು, ಪದನಾಮ ಮತ್ತು ಕಾರ್ಯನಿರ್ವಹಿಸುತ್ತಿರುವ ಸ್ಥಳ ಶಿ ೕ/ಶ್ರೀಮತಿ ್ರ | ಜನ್ಮ ದಿನಾಂಕ | ನಿವೃತ್ತಿ ಹೊಂದುವ ದಿನಾಂಕ | = ರಾ |
| 1 | 2 | 3 | 4 | 5 |
| 1 | ಎಸ್.ಕೆ. ಪೊಲೀಸ್ ಪಾಟೀ*್ ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ), ಕೊಪ್ಪಳ | 02@01@1952 | 31@01@2012 | _ |
| 2 | ಎ*್. ಮಸ್ತೂರಪ್ಪ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಪಂ, ಚಿತ್ರದುರ್ಗ | 05@01@1952 | 31@01@2012 | _ |
| 3 | ಕೆ. ಶರಣಪ್ಪ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಪಂ, ಸೋಮವಾರಪೇಟೆ | 02@02@1952 | 29@02@2012 | _ |
| 4 | ಕೆ. ನಂಜಯ್ಯ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿಪಂ), ಕೊಳ್ಳೆಗಾಲ | 15@03@1952 | 31@03@2012 | _ |
| 5 | ಕೆ. ಶಿವರಾಂ, ತೋಟಗಾರಿಕೆ ಉಪ ನಿರ್ದೇಶಕರು, (ಜಿಪಂ), ಉಡುಪಿ | 05@04@1952 | 30@04@2012 | _ |
| 6 | ಎ. ನಾರಾಯಣಸ್ವಾಮಿ, ತೋಟಗಾರಿಕೆ ಜಂಟಿ ನಿರ್ದೇಶಕರು(ಯೋಜನೆ) *ಾ*್‌ಬಾಗ್, ಬೆಂಗಳೂರು. | 12@04@1952 | 30@04@2012 | _ |
| 7 | ಸಿ. ನಾಗರಾಜ, ತೋಟಗಾರಿಕೆ ಉಪ ನಿರ್ದೇಶಕರು(ಜಿಪಂ), ಹಾಸನ | 13@05@1952 | 31@05@2012 | _ |
| 8 | ಎಸ್.ಜಿ. ದೊಡ ್ಡ ಗೌಡರ್, ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ), ಹಾವೇರಿ | 01@06@1952 | 31@05@2012 | _ |
| 9 | ಎಂ.ಕೆ. ಜಯರಾಮೇಗೌಡ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಬೆಂಗಳೂರು ನರ್ಸರಿಮನ್ ಕೋ.ಆ.ಸೊಸೈಟಿ, *ಾ*್‌ಬಾಗ್, ಬೆಂಗಳೂರು | 14@06@1952 | 30@06@2012 | _ |
| 10 | ಸಿ.ಎಸ್. ಮುಳಗಿ, ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ), ಗುಲ್ಬರ್ಗಾ | 12@09@1952 | 30@09@2012 | _ |
| 11 | ಜಿ. ನಾಗರಾಜು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಕಾರವಾರ | 02@10@1952 | 31@10@2012 | _ |
| 12 | ಬಿ. ಮಹದೇವಯ್ಯ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಕಾರ್ಯ ನಿರ್ವಾಹಕ ಅಧಿಕಾರಿ (ತಾಪಂ.), ಮಳವಳ್ಳಿ | 02@10@1952 | 31@10@2012 | _ |
| 13 | ಎಸ್. ಸಾಯಿನಾಥ್, ತೋಟಗಾರಿಕೆ ಉಪ ನಿರ್ದೇಶಕರು, (ಜಿಪಂ), ಯಾದಗಿರಿ | 13@11@1952 | 30@11@2012 | _ |
ಮೇಲಿನ ಅಧಿಕಾರಿಗಳಲ್ಲಿ ಇಲಾಖಾ ವಿಚಾರಣೆ ಹಾಗೂ ಲೋಕಾಯುಕ್ತ ತನಿಖೆ/ವಿಚಾರಣೆ ಬಾಕಿ ಇರುವ ಅಧಿಕಾರಿಗಳು ಸೇವೆಯಿಂದ ವಯೋನಿವೃತ್ತಿ ಹೊಂದಲು ಕೆ.ಸಿ.ಎಸ್.ಆರ್. ನಿಯಮಾವಳಿಗಳು 1958ರ ನಿಯಮ 214ರಡಿಯಲ್ಲಿ ಇಲಾಖಾ ವಿಚಾರಣೆಯನ್ನು ಮುಂದುವರೆಯಿಸಲಾಗುವುದೆಂಬ ಷರತ್ತಿಗೊಳಪಟ್ಟಿದೆ ಹಾಗೂ ಈ ಅಧಿಕಾರಿಗಳಿಂದ ಸರ್ಕಾರಕ್ಕೆ ಬರಬೇಕಾದ ಬಾಕಿಯನ್ನು ಅವರುಗಳ ನಿವೃತ್ತಿ ಉಪದಾನದಲ್ಲಿ ಕಡಿತಗೊಳಿಸುವಂತೆ ತೋಟಗಾರಿಕೆ ನಿರ್ದೇಶಕರಿಗೆ ಸೂಚಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಬಿ.ಸಿ. ಪ್ರಕಾಶ್,
ಸರ್ಕಾರದ ಅಧೀನ ಕಾರ್ಯದರ್ಶಿ,
ತೋಟಗಾರಿಕೆ ಇಲಾಖೆ.
ಪಿ.ಆರ್. 1333
KARNATAKA PUBLIC SERVICE COMMISSION
NOTIFICATION
No. Adm.1077/2011-12/PSC, Bangalore, Dated: 23rd September, 2011
In pursuance of Regulations 6(1),6(2) and 6(5) of the Karnataka Public Service Commission (Conditions of Service)ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೦, ೨೦೧೧ ಭಾಗ-೨ ೬೧೪
COMMERCE AND INDUSTRIES SECRETARIAT
NOTIFICATION
NO. Cl 15 JAKAIMA 2011, Bangalore, Dated: 12th September, 2011
In exercise of the powers conferred by Article 8(b) of Memorandum and Articles of Association of Karnataka Handloom Development Corporation Limited, the Government of Karnataka hereby appoint Shri G.V. Kongawad, IAS., Secretary to Govt., Commerce and Industries Dept., as Director of the said Corporation, in place of Sri B.S. Ramprasad, IAS, with immediate effect and until further orders.
By Order and in the Name of the Governor of Karnataka,
DEVOJI RAO,
DESK OFFICER (TEXTILES),
Commerce & Industries Department.
P.R : 1335
COMMERCE AND INDUSTRIES SECRETARIAT
NOTIFICATION
NO. Cl 07 JAVIMA 2011, Bangalore, Dated: 12th September, 2011
In exercise of the powers conferred by Article 72(1) of Memorandum and Articles of Association of Karnataka State Textile Infrastructure Development Corporation Limited, the Government of Karnataka hereby appoint Shri G.V. Kongawad, IAS., Secretary to Govt., Commerce and Industries Dept., as Director of the said Corporation, in place of Sri B.S. Ramprasad, IAS, with immediate effect and until further orders.
By Order and in the Name of the Governor of Karnataka,
DEVOJI RAO,
DESK OFFICER (TEXTILES),
Commerce & Industries Department.
P.R : 1336
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಡಿಪಿಎಆರ್ 45 ಹೆಚ್ಇಟಿ 2011, ಬೆಂಗಳೂರು, ದಿನಾಂಕ: 26ನೇ ಸೆಪ್ಟೆಂಬರ್, 2011.
ಶ್ರೀ ಎ.ಎನ್.ಅಗ್ಗರವಾಲ್, ನಿವೃತ್ತ ಶಾಖಾಧಿಕಾರಿಗಳು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ನವದೆಹಲಿಯ ಕರ್ನಾಟಕ ಭವನದ ಅಪರ ವಿಶೇಷ ಪ್ರತಿನಿಧಿಗಳ ಕಛೇರಿಯಲ್ಲಿ ಸಹಾಯಕ ಹುದ್ದೆಗೆ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ 1977ರ ನಿಯಮ 15(1)(ಎ)ರನ್ವಯ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗಿದೆ.
ಸದರಿ ನೇಮಕಾತಿಯ ಷರತ್ತು ಮತ್ತು ನಿಬಂಧನೆಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಪದ್ಮರಾಜು,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ರಾಜ್ಯ ಶಿಷ್ಠಾಚಾರ).
ಪಿ.ಆರ್. 1337
HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 22nd September, 2011
The Presiding Officers of the Courts mentioned at Column No.1, below, are concurrently appointed as the Presiding Officers of the Courts mentioned at Column No.2, with effect from 17-10-2011 and until further orders:-
ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೦, ೨೦೧೧ ೬೧೫| Designation of the Presiding Officer | Name of the Courts to which concurrent appointment is made |
| (1) | (2) |
| 1. Prl Civil Judge and JMFC-II Court, Madikeri. | Addl. Civil Judge and JMFC-II Court, Madikeri. |
| 2. Civil Judge and JMFC, Somwarpet. | Addl. Civil Judge and JMFC., Somwarpet |
| 3. Prl Civil Judge and JMFC, Virajpet. | Civil Judge and JMFC, Ponnampet |
By Order of the High Court,
P.KRISHNA BHAT,
REGISTRAR GENERAL
P.R : 1338
ಕರ್ನಾಟಕ ವಿಧಾನಸಭೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕವಿಸಸ/ಆ-1/106/ಉ.ಜ.ಮೆ./2010, ಬೆಂಗಳೂರು, ದಿನಾಂಕ: 1ನೇ ಅಕ್ಟೋಬರ್, 2011.
ವಿಷಯ: ಕರ್ನಾಟಕ ವಿಧಾನಸಭೆ ಸಚಿವಾಲಯದ ಜಂಟಿ ಕಾರ್ಯದರ್ಶಿ(ಆಡಳಿತ ವಿಭಾಗ) ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ.
ಉಲ್ಲೇಖ: ಈ ಸಚಿವಾಲಯದ ಆದೇಶ ಸಂಖ್ಯೆ: ಕವಿಸಸ/ಆ-1/185/ಉ.ಕಾ.ಹು.ಜ.ಮೆ.ಸೃ./2010, ದಿನಾಂಕ: 04-08-2011.
ಉಲ್ಲೇಖಿತ ಆದೇಶದನ್ವಯ ಈ ಸಚಿವಾಲಯದ ಒಂದು ಉಪ ಕಾರ್ಯದರ್ಶಿ(ಆಡಳಿತ ವಿಭಾಗ) ಹುದ್ದೆಯನ್ನು ಜಂಟಿ ಕಾರ್ಯದರ್ಶಿ (ಆಡಳಿತ ವಿಭಾಗ) ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಿ ಸೃಜಿಸಲಾಗಿದ್ದು, 2003ರ ಕರ್ನಾಟಕ ವಿಧಾನಸಭೆ ಸಚಿವಾಲಯದ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿಗಳ ನಿಯಮ 6(i) ರ ಪ್ರಕಾರ ಹಾಗೂ 1977ರ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳ ನಿಯಮ 19(3)(ಎ)ನ್ನು ಓದಿಕೊಂಡಂತೆ ಈ ಸಚಿವಾಲಯದಲ್ಲಿ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಕೆ.ಚಿನ್ನಸ್ವಾಮಿ, ಇವರಿಗೆ ದಿನಾಂಕ: 02-09-2011ರಿಂದ ಅಂದರೆ ಸದರಿ ಹುದ್ದೆಗೆ ಪ್ರಭಾರದಲ್ಲಿರಿಸಿದ ದಿನಾಂಕದಿಂದಲೇ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.24450-600- 26250-675-30300-750-31800 ರಲ್ಲಿ ಜಂಟಿ ಕಾರ್ಯದರ್ಶಿ (ಆಡಳಿತ ವಿಭಾಗ) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಲಾಗಿದೆ.
ವಿಶೇಷ ಮಂಡಳಿಯ ಆದೇಶಾನುಸಾರ,
ಎಸ್.ಬಿ. ಪಾಟೀಲ್,
ಕಾರ್ಯದರ್ಶಿ,
ಕರ್ನಾಟಕ ವಿಧಾನಸಭೆ ಸಚಿವಾಲಯ.
ಪಿ.ಆರ್. 1339
HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 21st September, 2011
The Presiding Officers of the Courts mentioned at Column No.1, below, are concurrently appointed as the Presiding Officers
| Designation of the Presiding Officer | Name of the Courts to which concurrent appointment is made |
| (1) | (2) |
| 1. I Addl Civil Judge, Belgaum. | II Addl. Civil Judge, Belgaum. |
| 2. III Addl Civil Judge, Belgaum. | IV Addl. Civil Judge, Belgaum. |
| 3. JMFC IV Court, Belgaum. | JMFC II Court, Belgaum. |
| 4. Senior Civil Judge and JMFC, Gokak. | Civil Judge and JMFC, Gokak. |
| 5. Addl. Senior Civil Judge, Gokak. | Addl. Civil Judge and JMFC, Gokak. |
| 6. Addl. Civil Judge and JMFC, Chikkodi. | Civil Judge and JMFC, Nippani. |
By Order of the High Court,
P.KRISHNA BHAT,
REGISTRAR GENERAL P.R : 1340
HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 22nd September, 2011
The Presiding Officers of the Courts mentioned at Column No.1, below, are concurrently appointed as the Presiding Officers
| Designation of the Presiding Officer | Name of the Courts to which concurrent appointment is made |
| (1) | (2) |
| 1. Prl. II Civil Judge, Bangalore Rural District, Bangalore. | Addl. II Civil Judge, Bangalore Rural District, Bangalore. |
| 2. Civil Judge and JMFC, Anekal. | Addl. Civil Judge and JMFC, Anekal. |
| 3. Civil Judge and JMFC, Hosakote. | Addl. Civil Judge and JMFC, Hosakote. |
| 4. Civil Judge and JMFC, Devanahalli. | Addl. Civil Judge and JMFC, Devanahalli. |
| 5. Prl. Civil Judge and JMFC, Doddaballapur. | Addl. Civil Judge and JMFC, Doddaballapur. |
By Order of the High Court,
P.KRISHNA BHAT,
REGISTRAR GENERAL
P.R : 1341
HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 23rd September, 2011
The Presiding Officers of the Courts mentioned at Column No.1, below, are concurrently appointed as the Presiding Officers of the Courts mentioned at Column No.2, with effect from 17-10-2011 and until further orders:-
| Designation of the Presiding Officer | Name of the Courts to which concurrent appointment is made |
| (1) | (2) |
| 1. Prl. Civil Judge and JMFC, Udupi. | III Addl. Civil Judge and JMFC, Udupi. |
| 2. Prl. Civil Judge and JMFC, Kundapur. | Addl. Civil Judge and JMFC, Kundapur. |
| II Addl. Civil Judge, Kundapur. |
By Order of the High Court,
P.KRISHNA BHAT,
P.R : 1342
REGISTRAR GENERALಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೦, ೨೦೧೧ ೬೧೭
HIGH COURT OF KARNATAKA
NOTIFICATION
NO. GOB(I) 257/2006, Bangalore, Dated: 20th September, 2011
In exercise of the powers conferred by sub-section (1) of Section 13 of the Code of Criminal Procedure, 1973 (Central Act 2 of 1974), the High Court of Karnataka hereby confers powers of Judicial Magistrate of the Second Class on Ms.N.Manjushree, I.A.S. Probationer and appoints her as Special Judicial Magistrate under sub-section (2) of Section-13 of the said Code from 26-09-2011 to 04-10-2011, for trial of cases transferred to her by the Prl. District and Sessions Judge, Dharwad.
By Order of the High Court,
P.KRISHNA BHAT,
REGISTRAR GENERAL P.R : 1343
HIGH COURT OF KARNATAKA
NOTIFICATION
NO. GOB(I) 2/2011, Bangalore, Dated: 21st September, 2011
The Presiding Officers of the Courts mentioned at Column No.1, below, are concurrently appointed as the Presiding Officers of the Courts mentioned at Column No.2:-
| Designation of the Presiding Officer | Name of the Courts to which concurrent appointment is made |
| (1) | (2) |
| 1. Prl. Senior Civil Judge and CJM., Bidar, (with immediate effect and till Sri.S.M.Jalawadi assumes the charge of the post of Senior Civil Judge and JMFC., Humnabad) | Senior Civil Judge, Bhalki |
| 2. Senior Civil Judge and JMFC, Humnabad. (with effect from the date of assumption of charge by Sri.S.M.Jalawadi and until further orders) |
By Order of the High Court,
P.KRISHNA BHAT,
REGISTRAR GENERAL P.R : 1344
HIGH COURT OF KARNATAKA
NOTIFICATION
NO. GOB(I) 20(34)/2011, Bangalore, Dated: 20th September, 2011
The Presiding Officer of the Court of Senior Civil Judge and JMFC., Sira, is concurrently appointed as the Presiding Officer of the Court of the Prl. Senior Civil Judge and JMFC., Madhugiri, during the leave period of Sri. D.T. Devendran, Senior Civil Judge and JMFC., Madhugiri, i.e.from 12-09-2011 to 30-09-2011 (bdi).
By Order of the High Court,
K.SOMASHEKAR,
REGISTRAR (JUDICIAL) P.R : 1345ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೦, ೨೦೧೧ ಭಾಗ-೨ ೬೧೮
HIGH COURT OF KARNATAKA
NOTIFICATION
NO. GOB(I) 20(54)/2011, Bangalore, Dated: 19th September, 2011
In modification of this office Notification of even number dated 29-08-2011, the Presiding Officer of the Court of the IV Addl. Senior Civil Judge and JMFC., Mysore, is concurrently appointed as the Presiding Officer of the Court of Senior Civil Judge and JMFC., T.Narasipura, on Civil Side and the Civil Judge and JMFC., T.Narasipura, is concurrently appointed as the Presiding Officer of the Court of Senior Civil Judge and JMFC., T.Narasipura, on Criminal and Administrative Side, from 15-09-2011 to 05-10-2011 (bdi), during the leave period of Sri. M.G. Kudavakkaliger, Senior Civil Judge and JMFC., T.Narasipura.
By Order of the High Court,
K.SOMASHEKAR,
REGISTRAR (JUDICIAL) P.R : 1346
HIGH COURT OF KARNATAKA
NOTIFICATION
NO. GOB(I) 19(05)/2011, Bangalore, Dated: 20th September, 2011
The Presiding Officer of the Court of Prl. Senior Civil Judge and CJM., Kolar, is concurrently appointed as the Presiding Officer of the Court of Prl. District and Sessions Judge, Kolar, during the leave period of Sri.Veeranna G. Tigadi, Prl. District and Sessions Judge, Kolar, i.e. from 16-09-2011 to 30-09-2011 (bdi).
By Order of the High Court,
K. SOMASHEKAR,
REGISTRAR (JUDICIAL)
P.R : 1347
HIGH COURT OF KARNATAKA
NOTIFICATION
NO. GOB(I) 21(67)/2011, Bangalore, Dated: 23rd September, 2011
The Presiding Officer of the Court of Civil Judge and JMFC., Yadgir, is concurrently appointed as the Presiding Officer of the Court of the Civil Judge and JMFC., Shahapur, during the leave period of Sri. Satish S.T., Civil Judge and JMFC., Shahapur,i.e. from 11-10-2011 to 27-10-2011 (bdi).
By Order of the High Court,
K. SOMASHEKAR,
REGISTRAR (JUDICIAL) P.R : 1348
HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 28th September, 2011
The Presiding Officers of the Courts mentioned at Column No.1, below, are concurrently appointed as the Presiding Officers of the Courts mentioned at Column No.2, with effect from 15-10-2011 and till the Presiding Officers of Column No.2, assumes the charge of their posts after completion of their training:-
| Designation of the Presiding Officer | Name of the Courts to which concurrent appointment is made |
| (1) | (2) |
| 1. Prl. Civil Judge and JMFC, Chitradurga. | Addl. Civil Judge and JMFC, Chitradurga. |
| 2. The II Addl. Senior Civil Judge, Chitradurga. | II Addl. Civil Judge and JMFC, Chitradurga. |
| 3. Civil Judge and JMFC, Hosadurga. | Addl. Civil Judge, Hosadurga. |
By Order of the High Court,
P.KRISHNA BHAT,
REGISTRAR GENERAL P.R : 1349
HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 21st September, 2011
The Presiding Officers of the Courts mentioned at Column No.1, below, are concurrently appointed as the Presiding Officers
| Designation of the Presiding Officer | Name of the Courts to which concurrent appointment is made |
| (1) | (2) |
| 1. Prl. Civil Judge and JMFC, Ranebennur | Addl. Civil Judge and JMFC, Ranebennur |
| 2. Civil Judge and JMFC, Savanur | Civil Judge and JMFC, Shiggaon, with a direction to itinerate the said court for the first three days in a week. |
By Order of The High Court,
P. KRISHNA BHAT,
REGISTRAR GENERAL
P.R : 1350
HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 29th September, 2011
The Presiding Officers of the Courts mentioned at Column No.1, below, are concurrently appointed as the Presiding Officers of the Courts mentioned at Column No.2, with effect from 17.10.2011 and until further orders:-
| Designation of the Presiding Officer | Name of the Courts to which concurrent appointment is made |
| (1) | (2) |
| 1. Prl. I Civil Judge, Mysore | II Addl. I Civil Judge, Mysore |
| 2. JMFC II Court, Mysore | III Addl. I Civil Judge, Mysore |
| 3. JMFC III Court, Mysore | IV Addl. Civil Judge, Mysore |
| 4. II Civil Judge and JMFC, Mysore | V Addl. Civil Judge & JMFC, Mysore |
| 5. Senior Civil Judge and JMFC, Nanjangud. (On Criminal Side and Administration) | Civil Judge and JMFC, Nanjangud |
| 6. I Addl. Senior Civil Judge, Mysore. (On Civil side) | |
| 7. Senior Civil Judge and JMFC, Nanjangud. (On Criminal Side) | Addl. Civil Judge and JMFC, Nanjangud |
| 8. II Addl. Senior Civil Judge, Mysore. (On Civil Side) | |
| 9. Senior Civil Judge and JMFC, T. Narasipura. (On Criminal and Administration Side) 10. IV Addl. Senior Civil Judge and JMFC, Mysore (On Civil Side) | Civil Judge and JMFC, T. Narasipura |
| 11. Civil Judge and JMFC, Krishnarajanagar. | Civil Judge and JMFC, Hunsur |
| 12. I Addl. I Civil Judge, Mysore. | Civil Judge and JMFC, Heggadadevanakote |
By Order of The High Court,
P. KRISHNA BHAT,
REGISTRAR GENERAL P.R : 1351
HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 29th September, 2011
The Presiding Officers of the Courts mentioned at Column No.1, below, are concurrently appointed as the Presiding Officers of the Courts mentioned at Column No.2, with effect from 15.10.2011 and till the Presiding Officers of Column No.2, assumes the charge of their posts after completion of their training:-
| Designation of the Presiding Officer | Name of the Courts to which concurrent appointment is made |
| (1) | (2) |
| 1. Addl. Civil Judge and JMFC., Gangavathi | Civil Judge and JMFC., Kushtagi |
| 2. Civil Judge and JMFC., Koppal | Civil Judge and JMFC., Yelburga |
By Order of The High Court,
P. KRISHNA BHAT,
REGISTRAR GENERAL
P.R : 1352
HIGH COURT OF KARNATAKA
NOTIFICATION
NO. GOB(I) 20(53)/2011, Bangalore, Dated: 28th September, 2011
The Presiding Officer of the Court of the Senior Civil Judge, Chikodi, is continued in concurrent charge of the Presiding Officer of the Court of the Senior Civil Judge, Athani, during the leave period of Sri. Madhusudhan B., Senior Civil Judge, Athani, i.e. from 06.09.2011 to 27.11.2011 (bdi).
By Order of The High Court,
K. SOMASHEKAR,
REGISTRAR (JUDICIAL)
P.R : 1353
HIGH COURT OF KARNATAKA
NOTIFICATION
NO. GOB(I) 21(68)/2011, Bangalore, Dated: 29th September, 2011
The Presiding Officer of the Court of the Addl. Civil Judge and JMFC., Thirthahalli, is concurrently appointed as the Presiding Officer of the Court of the Civil Judge and JMFC, Thirthahalli, during the leave period of Sri. C.S. Shivanagoudra, Civil Judge and JMFC., Thirthahalli, i.e. from 06.11.2011 to 22.11.2011 (bdi).
By Order of The High Court,
K. SOMASHEKAR,
REGISTRAR (JUDICIAL)
P.R : 1354
ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೦, ೨೦೧೧ ೬೨೧HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 30th September, 2011
The Presiding Officers of the Courts mentioned at Column No.1, below, are concurrently appointed as the Presiding Officers
| Designation of the Presiding Officer | Name of the Courts to which concurrent appointment is made |
| (1) | (2) |
| 1. I Addl. Civil Judge, Shimoga | II Addl. Civil Judge and JMFC., Shimoga |
| 2. III Addl. Civil Judge and JMFC., Shimoga | IV Addl. Civil Judge and JMFC., Shimoga |
| 3. Civil Judge and Addl. JMFC., Bhadravathi | II Addl. Civil Judge and JMFC., Bhadravathi |
| 4. Addl. Civil Judge and JMFC., Bhadravathi | III Addl. Civil Judge & JMFC., Bhadravathi |
| 5. Prl. Civil Judge and JMFC., Sagar | Civil Judge and JMFC., Hosanagar (who is also in concurrent charge of the court of Addl. Civil Judge and JMFC., Hosanagara). |
| 6. Prl. Civil Judge and JMFC., Shimoga | Civil Judge and JMFC., Thirthahalli |
| Addl. Civil Judge and JMFC., Thirthahalli |
By Order of The High Court,
P. KRISHNA BHAT,
REGISTRAR GENERAL
P.R : 1355
HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 30th September, 2011
The Presiding Officer of the Court of Addl. Civil Judge and JMFC., Jamkhandi, is concurrently appointed as the Presiding Officer of the Court of Civil Judge and JMFC., Banhatti, with effect from 17.10.2011 and until further orders.
By Order of The High Court,
P. KRISHNA BHAT,
REGISTRAR GENERAL
P.R : 1356
HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 29th September, 2011
The Presiding Officers of the Courts mentioned at Column No.1, below, are concurrently appointed as the Presiding Officers
| Designation of the Presiding Officer | Name of the Courts to which concurrent appointment is made |
| (1) | (2) |
| 1. Prl. Civil Judge and JMFC., Bellary | III Addl. Civil Judge, Bellary |
| 2. Prl. Civil Judge and JMFC., Hospet | Addl. Civil Judge and JMFC., Hospet |
| 3. Addl. Civil Judge and JMFC., Bellary | Civil Judge and JMFC., Siruguppa. (With a direction to itinerate the said court for three days in a week i.e., on every working Thursday, Friday and Saturday). |
By Order of The High Court,
P. KRISHNA BHAT,
REGISTRAR GENERAL
P.R : 1357
ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೦, ೨೦೧೧ ಭಾಗ-೨ ೬೨೨HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 23rd September, 2011
The Presiding Officers of the Courts mentioned at Column No.1, below, are concurrently appointed as the Presiding Officers
| Designation of the Presiding Officer | Name of the Courts to which concurrent appointment is made |
| (1) | (2) |
| 1. Prl. Civil Judge and JMFC., Chintamani | Addl. Civil Judge and JMFC., Chintamani |
| 2. Civil Judge and JMFC., Gowribidanuru | Addl. Civil Judge and JMFC., Gowribidanuru |
| 3. Civil Judge and JMFC., Shiddlaghatta | Addl. Civil Judge and JMFC., Shiddlaghatta |
By Order of The High Court,
P. KRISHNA BHAT,
REGISTRAR GENERAL
P.R : 1358
HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 22nd September, 2011
The Presiding Officers of the Courts mentioned at Column No.1, below, are concurrently appointed as the Presiding Officers
| Designation of the Presiding Officer | Name of the Courts to which concurrent appointment is made |
| (1) | (2) |
| 1. Senior Civil Judge and CJM., Yadgir | Civil Judge and JMFC., Shorapur |
| 2. Civil Judge and JMFC., Yadgir | Civil Judge and JMFC., Shahapur |
By Order of The High Court,
P. KRISHNA BHAT,
REGISTRAR GENERAL
P.R : 1359
HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 20th September, 2011
The Presiding Officers of the Courts mentioned at Column No.1, below, are concurrently appointed as the Presiding Officers
| Designation of the Presiding Officer | Name of the Courts to which concurrent appointment is made |
| (1) | (2) |
| 1. Prl. Civil Judge and JMFC II Court, Tumkur | I Addl. Civil Judge and JMFC II Court, Tumkur |
| 2. II Addl. Civil Judge and JMFC II Court, Tumkur | III Addl. Civil Judge and JMFC IV Court, Tumkur |
| 3. Civil Judge and JMFC, Kunigal | Addl. Civil Judge and JMFC, Kunigal |
| 4. Prl. Civil Judge, Madhugiri | Civil Judge and JMFC, Koratagere |
| Addl. Civil Judge and JMFC, Madhugiri | |
| 5. Senior Civil Judge and JMFC, Turuvekere. (For Criminal and Administration Side) | Civil Judge and JMFC, Turuvekere |
| 6. Civil Judge and JMFC, Tiptur. (For Civil Side) |
By Order of The High Court,
P. KRISHNA BHAT,
REGISTRAR GENERAL
P.R : 1360
HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 20th September, 2011
The Presiding Officer of the Court of Civil Judge and JMFC., Kanakapura, is concurrently appointed as the Presiding Officer of the Court of Addl. Civil Judge and JMFC, Kanakapura, for a period of two months from 17.10.2011 and until further orders.
By Order of The High Court,
P. KRISHNA BHAT,
REGISTRAR GENERAL
P.R : 1361
HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 20th September, 2011
The Presiding Officers of the Courts mentioned at Column No.1, below, are concurrently appointed as the Presiding Officers of the Courts mentioned at Column No.2, with effect from 15.10.2011, till the return of Presiding Officers of the courts mentioned at
| Designation of the Presiding Officer | Name of the Courts to which concurrent appointment is made |
| (1) | (2) |
| 1. Addl. Civil Judge and JMFC., Gangavathi | Civil Judge and JMFC., Kushtagi |
| 2. Civil Judge and JMFC., Koppal | Civil Judge and JMFC., Yelburga |
By Order of The High Court,
P. KRISHNA BHAT,
REGISTRAR GENERAL
P.R : 1362
HIGH COURT OF KARNATAKA
NOTIFICATION
NO. GOB(I) 3/2011, Bangalore, Dated: 21st September, 2011
The Presiding Officers of the Courts mentioned at Column No.1, below, are concurrently appointed as the Presiding Officers
| Designation of the Presiding Officer | Name of the Courts to which concurrent appointment is made |
| (1) | (2) |
| 1. Addl. Civil Judge, Kolar | II Addl. Civil Judge, Kolar |
| 2. Prl. Civil Judge and Addl. JMFC., K.G.F. | I Addl. Civil Judge and JMFC., K.G.F. |
| 3. Civil Judge and JMFC., Malur | Addl. Civil Judge, Malur |
| II Addl. Civil Judge and JMFC., Malur |
By Order of The High Court,
P. KRISHNA BHAT,
REGISTRAR GENERAL
P.R : 1363
HIGH COURT OF KARNATAKA
NOTIFICATION
NO. GOB.II.107/2007, Bangalore, Dated: 23rd September, 2011
In modification of the itinerant arrangement made in this Office Notification No.GOB.II.107/2007 dated 17.09.2007, the Prl.
Senior Civil Judge and JMFC, Puttur is directed to itinerate to Sullia, for 2 days in a week i.e. on every working Wednesday and Thursday to dispose off the cases relating to Sullia taluk, with immediate effect until further orders.
By Order of The High Court,
P. KRISHNA BHAT,
REGISTRAR GENERAL
P.R : 1364
HIGH COURT OF KARNATAKA
NOTIFICATION
NO. HCE. 921/2011, Bangalore, Dated: 30th September, 2011
Sri. C.G. Ramachandraiah, Assistant Registrar of this office is permitted to retire from service on attaining the age of superannuation w.e.f. the afternoon of 31.10.2011 and he will be relieved of his duties in this office on the afternoon of 31.10.2011.
By Order of Hon'ble The Acting Chief Justice,
P. KRISHNA BHAT,
REGISTRAR GENERAL
P.R : 1365
HIGH COURT OF KARNATAKA
NOTIFICATION
NO. HCE. 381/2011, Bangalore, Dated: 29th September, 2011
Smt. B.C. Veena, Section Officer of this office is permitted to retire from service voluntarily w.e.f. the afternoon of 13.10.2011, under Rule 285 (1) (a) of KCSRs.
By Order of Hon'ble The Chief Justice,
K. SOMASHEKAR,
REGISTRAR (JUDICIAL)
P.R : 1366
HIGH COURT OF KARNATAKA
NOTIFICATION
NO. HCE. 920/2011, Bangalore, Dated: 30th September, 2011
Sri. N. Savandaiah, Deputy Registrar of this office is permitted to retire from service on attaining the age of superannuation w.e.f. the afternoon of 31.10.2011 and he will be relieved of his duties in this office on the afternoon of 31.10.2011.
By Order of Hon'ble The Acting Chief Justice,
P. KRISHNA BHAT,
REGISTRAR GENERAL