Servants of Knowledge
Karnataka Gazette · Government of Karnataka

Karnataka Gazette, Part Part-4A, 17 November 2011

Published 17 November 2011

Part
Part-4A
Identifier
in.gazette.karnataka_new.2011-11-17.Part-4A
Languages
English, Kannada
Published at
Original source ↗

click here for IIIF manifest

WPP-47/2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೬ ಬೆಂಗಳೂರು, ಗುರುವಾರ, ನವೆಂಬರ್ ೧೭, ೨೦೧೧ (ಕಾರ್ತೀಕ ೨೬, ಶಕ ವರ್ಷ ೧೯೩೩) ಸಂಚಿಕೆ ೪೫

ಭಾಗ - ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,

ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ

ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು

ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ

ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು.

ಕಂದಾಯ ಸಚಿವಾಲಯ

ಅಧಿಸೂಚನೆ ಸಂಖ್ಯೆ: ಆರ್‌ಡಿ 41 ಎಲ್‌ಜಿವೈ 2009, ಬೆಂಗಳೂರು, ದಿನಾಂಕ:25.07.2011

ಕರ್ನಾಟಕ ಭೂ ಕಂದಾಯ ಕಾಯ್ದೆ 1964, ಸಬ್ ಸೆಕ್ಷನ್ (1)ಸೆಕ್ಷನ್ 94-ಎ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನೊಳಗೊಂಡಂತೆ, ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ.

ಕ್ರಮ ಸ ಂಖ್ಯೆ ತಾಲ್ಲೂಕು ಸ ದಸ್ಯರು
1. ಮಂಡ್ಯ ಶ್ರೀ ಕೆ.ಬಿ. ಚಂದ್ರಶೇಖರ್, ಮಾನ್ಯ ವಿಧಾನ ಸಭಾ ಸದಸ್ಯರು ಕೃಈ ್ಣರಾಜಪೇಟೆ ಕೆ ್ಷೕತ್ರ. ಅಧ್ಯಕ್ಷರು
2. ಶ್ರೀ ಶಿವಣ್ಣ ಬಿನ್ ಕಾಳಯ್ಯ, ಜನತಾ ಕಾ)ೋನಿ, ಸಿಂಧುಘಟ್ಟ, ಕೆ.ಆರ್.ಪೇಟೆ ಸದಸ್ಯರು (ಎಸ್.ಸಿ.)
3. ಶ್ರೀ ಕೆ.ಎನ್. ಪರಮೇಶ್ವರ ಶೆಟ್ಟಿ ಬಿನ್ ಆರ್. ಶಿವಾನಂದಶೆಟ್ಟಿ, ಕೆ.ಆರ್.ಪೇಟೆ. ಸದಸ್ಯರು (ಸಾಮಾನ್ಯ)
4. ಶ್ರೀಮತಿ ಬಿ.ಎನ್. ಪ್ರಮೀಳ ಕೋಂ ವರದರಾಜೇಗೌಡ, ಕಾಳೇಗೌಡನ ಕೋಂ ವರದರಾಜೇಗೌಡ, ಕಾಳೇಗೌಡನ ಕೊಪ್ಪಲು, ಬಳ್ಳೆಕೆರೆ ಅಂಚೆ, ಕಸಬಾ ಹೋಬಳಿ, ಕೆ.ಆರ್.ಪೇಟೆ ತಾಲ್ಲೂಕು. ಸದಸ್ಯರು (ಮಹಿಳೆ)
5. ತಹಶೀ)್ದಾರರು ಕೃಈ ್ಣರಾಜಪೇಟೆ ತಾಲ್ಲೂಕು, ಕೃಈ್ಣರಾಜಪೇಟೆ ಕಾರ್ಯದರ್ಶಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಲ್. ಕೃಷ್ಣಪ್ಪ

ಪಿ.ಆರ್. 787

ಪೀಠಾಧಿಕಾರಿ,

ಕಂದಾಯ ಇಲಾಖೆ (ಭೂ.ಮಂ.-2)

(೨೧೦೯)

ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೭, ೨೦೧೧ ಭಾಗ - ೪ಎ ೨೧೧೦

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 174 ಎಲ್ಆರ್ಎ 2011, ಬೆಂಗಳೂರು, ದಿನಾಂಕ:20.07.2011

ಕರ್ನಾಟಕ ಭೂ ಸುಧಾರಣೆ ಅಧಿಸೂಚನೆ 1961 (1962ರ ಕರ್ನಾಟಕ ಕಾಯ್ದೆ 10) ಕಲಂ 77ಎ ಉಪ ಕಲಂ (1)ರ ಅನುಸಾರ 77ಎ ಅರ್ಜಿ ವಿಲೇವಾರಿಗೆ ಸಕ್ಷಮ ಪ್ರಾಧಿಕಾರಿಯಾಗಿ ಹಾಲಿ ಕೆಲಸ ನಿರ್ವಹಿಸುತ್ತಿರುವವರನ್ನು ಬದಲಿಸಿ ಸದರಿಯವರ ಜಾಗಕ್ಕೆ ಈ ಕೆಳಕಂಡವರನ್ನು ಸಕ್ಷಮ

ಕ್ರ. ಸ ಂ. ತಾಲ್ಲೂಕು ಹಾಲಿ 7ಎ ಅರ್ಜಿ ವಿೇವಾರಿ ನಿರ್ದಿಉ ್ಠ ದಿ ಕಾರಿ ಪ ದನಾಮ ಬದಾವಣೆ ಮಾಡಿ 7ಎ ಅರ್ಜಿಗಳ ವಿೇವಾರಿ ನೇಮಿಸಾದ ಅಧಿಕಾರಿ ಪದನಾಮ
1. ಹೊಸನಗರ ಉಪ ವಿಭಾಗಾಧಿಕಾರಿ, ಸಾಗರ, ಉಪ ವಿಭಾಗ, ಸಾಗರ ಜಿ)್ಲಾ ಯೋಜನಾ ಸಮನ್ವಯಾಧಿಕಾರಿ, ಜಲಸಂವಧ ರ್ನೆ ಯೋಜನಾ ಸಂಘ, ಜಿ)್ಲಾ ಯೋಜನಾ ಘಟಕ, ಶಿವಮೊಗ್ಗ.
2. ಸೊರಬ ಜಿ)್ಲಾ ಯೋಜನಾ ಸಮನ್ವಯಾಧಿಕಾರಿ, ಜಲಸಂವಧ ರ್ನೆ ಯೋಜನಾ ಸಂಘ, ಜಿ)್ಲಾ ಯೋಜನಾ ಘಟಕ, ಶಿವಮೊಗ್ಗ. ಯೋಜನಾ ನಿರ್ದೇಶಕರು ಜಿ)್ಲಾ ನಗರಾಭಿವೃದ್ಧಿ ಕೋಶ, ಶಿವಮೊಗ್ಗ.
3. ಶಿಕಾರಿಪುರ ಉಪ ಕಾರ್ಯದರ್ಶಿ ಮ)ೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಉಪ ವಿಭಾಗಾಧಿಕಾರಿ, ಸಾಗರ ಉಪ ವಿಭಾಗ, ಸಾಗರ

ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 48ರ ಉಪ ಕಲಂ 1 ರಿಂದ 3ರ ಅನುಸಾರ ಭೂ ನ್ಯಾಯಮಂಡಳಿ ಅಧ್ಯಕ್ಷರಾಗಿ ಹಾಲಿ ಕೆಲಸ ನಿರ್ವಹಿಸುತ್ತಿರುವವರನ್ನು ಬದಲಿಸಿ ಸದರಿಯವರ ಜಾಗಕ್ಕೆ ಈ ಕೆಳಕಂಡವರನ್ನು ನಿರ್ದಿಷ್ಠಾಧಿಕಾರಿಗಳನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ

ಕ್ರ. ಸ ಂ. ತಾಲ್ಲೂಕು ಹಾಲಿ ನೇಮಕಗೊಂಡಿರುವ ಭೂ ನ್ಯಾಯ ಮಂಡಳಿ ಅಧ್ಯಕ್ಷರ ಪದನಾಮ ಬದಾವಣೆ ಮಾಡಿ ನೇಮಕಗೊಳಿಸಬಹುದಾದ ಅಧಿಕಾರಿ
1. ಹೊಸನಗರ ಉಪ ವಿಭಾಗಾಧಿಕಾರಿ, ಸಾಗರ, ಉಪ ವಿಭಾಗ, ಸಾಗರ ಜಿ)್ಲಾ ಯೋಜನಾ ಸಮನ್ವಯಾಧಿಕಾರಿ, ಜಲಸಂವಧ ರ್ನೆ ಯೋಜನಾ ಸಂಘ, ಜಿ)್ಲಾ ಯೋಜನಾ ಘಟಕ, ಶಿವಮೊಗ್ಗ.
2. ಸೊರಬ ವಿಶೇಈ ಭೂ ಸ್ವಾಧೀನ ಅಧಿಕಾರಿ, ತುಂಗಾ ಮೇಲ್ದಂಡೆ ಯೋಜನೆ, ಶಿವಮೊಗ್ಗ. ಯೋಜನಾ ನಿರ್ದೇಶಕರು ಜಿ)್ಲಾ ನಗರಾಭಿವೃದ್ಧಿ ಕೋಶ, ಶಿವಮೊಗ್ಗ.
3. ಶಿಕಾರಿಪುರ ಹಿರಿಯ ಉಪ ವಿಭಾಗಾಧಿಕಾರಿ, ಶಿವಮೊಗ್ಗ ಉಪ ವಿಭಾಗ, ಶಿವಮೊಗ್ಗ. ಉಪ ವಿಭಾಗಾಧಿಕಾರಿ, ಸಾಗರ ಉಪ ವಿಭಾಗ, ಸಾಗರ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್. ನಾರಾಯಣ ಗೌಡ

ಪಿ.ಆರ್. 788

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಸುಧಾರಣೆ)

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 100 ಗುಅಪ್ರಾ 2011, ಬೆಂಗಳೂರು, ದಿನಾಂಕ:21.07.2011

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಪ್ರಕರಣ 3(3)(ಎಂ) ಹಾಗೂ (4) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕ್ರಮವಾಗಿ ಈ ಕೆಳಕಂಡವರನ್ನು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ಸರ್ಕಾರದ ಇಚ್ಚಾನುಸಾರ ಅಥವಾ ಮೂರು ವರ್ಷದ

ಕ್ರ. ಸ ಂ. ಹೆಸರು ಮತ್ತು ಗ್ರಾಮ ಹುದ್ದೆ
1. ಶ್ರೀ ರಾಜಶೇಖರ ಬಿನ್ ಎಸ್. ಈಶ್ವರಪ್ಪ, ವಾರ್ಡ್ ನಂ.20, ಜಾಲಿ ಓಣಿ, ಹೊಸಪೇಟೆ , ಬಳ್ಳಾರಿ ಜಿ)ೆ ್ಲ . ಸದಸ್ಯರು
ಕ್ರ. ಸ ಂ. ಹೆಸರು ಮತ್ತು ಗ್ರಾಮ ಹುದ್ದೆ
2. ಶ್ರೀ ಚಂದ್ರಕಾಂತ್ ಕಾಮತ್, ಬಿನ್ ವೈ. ಗಣಪತಿ ಕಾಮತ್, 2ನೇ ಅಡ್ಡರಸ್ತೆ, ಎಂ.ಜಿ.ನಗರ, ಹೊಸಪೇಟೆ, ಬಳ್ಳಾರಿ ಜಿ)್ಲೆ. ಸದಸ್ಯರು
3. ಶ್ರೀ ಬಿ. ಹನುಮೇಶ್ ಬಿನ್ ಜಿ.ಎಸ್.ಕೆ. ಹನುಮಂತಪ್ಪ ವಾರ್ಡ್ ನಂ.34, ಹೊಸಪೇಟೆ, ಬಳ್ಳಾರಿ ಜಿ)್ಲೆ. ಸದಸ್ಯರು (ಎಸ್.ಟಿ.)
4. ಶ್ರೀಮತಿ ವಿಜಯಲಕ್ಷ್ಮೀ ಕೋಂ ಕುಲಕರ್ಣಿ, ವಾರ್ಡ್ ನಂ.11, ಚಿತ್ತಾವಾಡಿ, ಹೊಸಪೇಟೆ, ಬಳ್ಳಾರಿ ಜಿ)್ಲೆ. ಸದಸ್ಯರು (ಮಹಿಳೆ)
ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೭, ೨೦೧೧ ೨೧೧೧

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಎಂ. ಹಿರೇಮಠ

ಪಿ.ಆರ್. 789

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 586 ವೆಚ್ಚ-12/11, ಬೆಂಗಳೂರು, ದಿನಾಂಕ:25.07.2011

ಕೆ.ಆರ್.ಐ.ಡಿ.ಎಲ್. ಸಂಸ್ಥೆಯ 2011-12ನೇ ಸಾಲಿನ ಕಾಮಗಾರಿಗಳಿಗೆ ಅಗತ್ಯವಿರುವ ರೂ.20.00 ಕೋಟಿ ಮೌಲ್ಯದ ಬಿಟುಮಿನ್ ಮತ್ತು ಎಮಲ್‌ಷನ್‌ಗಳನ್ನು ಸರ್ಕಾರಿ ಸೌಮ್ಯದ ಕಂಪನಿಗಳಾದ Ms/BPCL, M/s.MRPL, M/s.HPC & M/s.IOCL ನಿಂದ ಮತ್ತು ರೂ.30.00 ಕೋಟಿ ಮೌಲ್ಯದ ಕಬ್ಬಿಣವನ್ನು M/s. SAIL ಇವರಿಂದ ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ವಸ್ತುಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಕೆ.ಆರ್.ಐ.ಡಿ.ಎಲ್. ಸಂಸ್ಥೆಯು ಧೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜೆ.ಡಿ. ಮಧುಚಂದ್ರ ತೇಜಸ್ವಿ

ಪಿ.ಆರ್. 790

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 677 ವೆಚ್ಚ-12/11, ಬೆಂಗಳೂರು, ದಿನಾಂಕ:25.07.2011

ಶ್ರೀ ಲಕ್ಷ್ಮೀಕಾಂತ ಜಾವರ್, ಇವರನ್ನು ಗುತ್ತಿಗೆ ಆಧಾರದ ಮೇಲೆ ವಿತ್ತೀಯ ಕಾರ್ಯನೀತಿ ಸಂಸ್ಥೆಯಲ್ಲಿ Research-Cum-Technical Assistant ಆಗಿ ಒಂದು ವರ್ಷದ ಅವಧಿಗೆ ಮಾಹೆಯಾನ 30,000 ರೂ.ಗಳ ಒಟ್ಟು ಸಮಾಲೋಚನಾ ಶುಲ್ಕದಲ್ಲಿ ನೇಮಿಸಿಕೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಆರ್ಥಿಕ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜೆ.ಡಿ. ಮಧುಚಂದ್ರ ತೇಜಸ್ವಿ

ಪಿ.ಆರ್. 791

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 612 ವೆಚ್ಚ-12/11, ಬೆಂಗಳೂರು, ದಿನಾಂಕ:25.07.2011

ಮಸ್ಕಿನಾಲಾ, ಕನಕನಾಲ, ಹಿರೇಹಳ್ಳ, ಹಗರಿಬೊಮ್ಮನಹಳ್ಳಿ ಮತ್ತು ನಾರಿಹಳ್ಳ ಅಣೆಕಟ್ಟುಗಳಿಗೆ 'Conducting studies under action plan for ಕಾರ್ಯವನ್ನು ನೇರವಾಗಿ ಮೆ: WAPCOS ಸಂಸ್ಥೆಗೆ ರೂ.410.33 ಲಕ್ಷ (ಶೇ.10.3 ಸೇವಾ ತೆರಿಗೆ ಒಳಗೊಂಡಂತೆ) ವೆಚ್ಚದಲ್ಲಿ ವಹಿಸಲು ಕರ್ನಾಟಕಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೭, ೨೦೧೧ ಭಾಗ - ೪ಎ ೨೧೧೨ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಲಸಂಪನ್ಮೂಲ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಜಲ ಸಂಪನ್ಮೂಲ ಇಲಾಖೆಯು ಧೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜೆ.ಡಿ. ಮಧುಚಂದ್ರ ತೇಜಸ್ವಿ

ಪಿ.ಆರ್. 792

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 676 ವೆಚ್ಚ-12/11, ಬೆಂಗಳೂರು, ದಿನಾಂಕ:22.07.2011

ಉಪ ನೋಂದಣಿ ಕಛೇರಿ, ಗಾಂಧಿನಗರ ಇದರ ನೂತನ ಕಟ್ಟಡದ ಒಳವಿನ್ಯಾಸ ಕಾಮಗಾರಿಯನ್ನು ರೂ.20.00 ಲಕ್ಷಗಳ ಮೊತ್ತದಲ್ಲಿ ನೇರವಾಗಿ ಕರ್ನಾಟಕ ರೂರಲ್ ಇನ್‌ಪ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್ (ಕೆ.ಆರ್.ಐ.ಡಿ.ಎಲ್.) ಸಂಸ್ಥೆಗೆ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಕಂದಾಯ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಕೆ.ಆರ್.ಐ.ಡಿ.ಎಲ್. ಸಂಸ್ಥೆಯು ಕಾಮಗಾರಿಗಳನ್ನು ಬೇರೆಯವರ ಮುಖಾಂತರ ಕೈಗೊಳ್ಳುವುದಾದಲ್ಲಿ ಕೆ.ಟಿ.ಪಿ.ಪಿ. ಅಧಿನಿಯಮ ಮತ್ತು ನಿಯಮಗಳನ್ನು ಪಾಲಿಸಬೇಕು. ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಕಂದಾಯ ಇಲಾಖೆಯು ಧೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜೆ.ಡಿ. ಮಧುಚಂದ್ರ ತೇಜಸ್ವಿ

ಪಿ.ಆರ್. 793

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ವಸತಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ವಇ 319 ಕಗೃಮಂ 2011, ಬೆಂಗಳೂರು, ದಿನಾಂಕ:30.07.2011

ಕರ್ನಾಟಕ ಗೃಹ ಮಂಡಳಿ ಕಾಯ್ದೆ 1962ರ ಸೆಕ್ಷನ್ 3 (2) (ಐ)ರಲ್ಲಿ ಪ್ರದತ್ತವಾದ ಅಧಿಕಾರದನ್ವಯ, ಶ್ರೀ ಎಸ್.ಎನ್. ರಾಜು, ಬಿನ್ ಶ್ರೀ ಚೆಲುವರಾಜು, ನಂ.12, ಎ-5, ಮಲಪ್ರಭಾ ಬ್ಲಾಕ್ ಎನ್.ಜಿ.ವಿ. ಕೋರಮಂಗಲ, ಬೆಂಗಳೂರು ಇವರನ್ನು ಕರ್ನಾಟಕ ಗೃಹ ಮಂಡಳಿಯ ಅಧಿಕಾರೇತರ ಸದಸ್ಯರನ್ನಾಗಿ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ಪಾರ್ವತಿ

ಪಿ.ಆರ್. 796

ಪೀಠಾಧಿಕಾರಿ-3, ವಸತಿ ಇಲಾಖೆ.

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 480 ಎಲ್ಐಬಿ 2011, ಬೆಂಗಳೂರು, ದಿನಾಂಕ:29.07.2011

ಕರ್ನಾಟಕ ಸಾರ್ವಜನಿಕ ಗ್ರಂಥಾಲಯಗಳು ಅಧಿನಿಯಮ 1965ರ ಕರ್ನಾಟಕ 10ನೇ ಅಧಿನಿಯಮ ಪ್ರಕರಣ 17ರ ಉಪ ಪ್ರಕರಣ (1) ಮತ್ತು (2)ರಲ್ಲಿನ ಪ್ರದತ್ತವಾದ ಅಧಿಕಾರದನ್ವಯ ತುಮಕೂರು ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ಕೆಳಕಂಡವರನ್ನು ನಾಮಕರಣ ಮಾಡಿ

ಹುದ್ದೆ ಸ ದಸ್ಯರು ಪ ದನಾಮ
17(1)(ಎ) ಮುನಿಸಿಪ)್ ಕಾರ್ಪೋರೇಈನ್ನಿನ ಮೇಯರ್ ರವರು ಅಥವಾ ನಗರಪಾಲಿಕೆ ಸಭೆಯ ಅಥವಾ ನಗರದ ಬೇರೆ ನಗರ ಪಾಲಿಕೆ ಸಂಸ್ಥೆಯವರು ಪ್ರಾಧಿಕಾರ ವರ್ಗದ ಅಧಿಕಾರ ಪ್ರಯುಕ ್ತ ಸಭಾಪತಿಯಾಗಿರತಕ್ಕದು; ಪೂಜ್ಯ ಮಹಾಪೌರರು ಮಹಾನಗರಪಾಲಿಕೆ, ತುಮಕೂರು ಅಧ್ಯಕ್ಷರು
ಹುದ್ದೆ ಸ ದಸ್ಯರು
17(1)(ಬಿ) ರಾಜ್ಯ ಸರ್ಕಾರದವರಿಂದ ಅಧಿಕಾರ ಪ್ರಯುಕ ್ತ ನೇಮಕ ಮಾಡಲ್ಪಟ್ಟ ನಗರದ ಮೊದಲ ದರ್ಜೆ ಕಾ)ೇಜು ಒಂದರ ಪ್ರಾಂಶುಪಾಲರು (ಇವರು ಪ್ರಾಧಿಕಾರ ವರ್ಗದ ಉಪಸಭಾಪತಿಯಾಗಿ ಇರತಕ್ಕದ್ದು) ಪ್ರಾಂಶುಪಾಲರು ಪ್ರಥಮ ದರ್ಜೆ ಕಾ)ೇಜು ತುಮಕೂರು
17(1)(ಸಿ) ನಗರದ ನಗರಪಾಲಿಕೆ ನಿಗಮದಿಂದ (ಮುನಿಸಿಪ)್ ಕಾರ್ಪೋರೇಈನ್), ನಗರಪಾಲಿಕೆ ಸಭೆಯಿಂದ ಅಥವಾ ಇತರ ನಗರಪಾಲಿಕೆ ಸಂಸ್ಥೆಯಿಂದ ಅದರ ಸದಸ್ಯರುಗಳ ಪೈಕಿಯಿಂದ ಚುನಾಯಿಸಲ್ಪಡುವ ಇಬ್ಬರು ವ್ಯಕ್ತಿಗಳು 1) ಶ್ರೀ ತರುಣೇಶ್ ಬಿನ್ ಟಿ.ಎಸ್. ಸಿದ್ದಪ್ಪ, ನಾಲ್ಕು ಬಾವಿರಸ್ತೆ, ಆಯಿ)್ ಮಿ)್ ರಸ್ತೆ, ತುಮಕೂರು. 2) ಶ್ರೀಮತಿ ಬಿ.ವಿ. ಸುಜಾತ ಕೋಂ ಚ ಂದ್ರಶೇಖರಯ್ಯ ಜಿ. ಗೋಕುಲ ರಸ್ತೆ, ಎಸ್.ಐ.ಟಿ. ಬಡಾವಣೆ, ತುಮಕೂರು
17(1)(ಡಿ) ಅನುದಾನಿತ ಗ್ರಂಥಾಲಯ ಸಂಬಂಧವಾದ ಆಡಳಿತ ಸಂಸ್ಥೆಗಳ ಸದಸ್ಯರುಗಳ ರಾಜ್ಯ ಸರ್ಕಾರದವರಿಂದ ನಾಮ ನಿರ್ದೇಶನ ಮಾಡಲ್ಪಟ್ಟ ಒಬ್ಬ ವ್ಯಕ್ತಿ ಬ ಾರತೀ ಸ್ತ್ರೀ ಸಮಾಜ, ಎಸ್.ಎಸ್.ಪುರಂ, ತುಮಕೂರು
17(1)(ಇ) ರಾಜ್ಯಸರ್ಕಾರದವರಿಂದ ಅಧಿಕಾರ ಪ್ರಯುಕ್ತ ನಾಮನಿರ್ದೇಶನ ಮಾಡಲ್ಪಟ್ಟ ನಗರದಲ್ಲಿನ ಒಂದು ಹೈಸ್ಕೂಲಿನ ಮುಖ್ಯೋಪಾಧ್ಯಾಯರು ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಡಶಾ)ೆ, ಬಿ.ಹೆಚ್.ರಸ್ತೆ, ತುಮಕೂರು
17(1)(ಎಫ್) ಕರ್ನಾಟಕ ಗ ್ರಂಥಾಲಯ ಸಂಘದ ನಗರ ಶಾಖೆ ಯಾವುದಾದರೂ ಇದ್ದರೆ, ಅದರ ಸಮಿತಿಯಿಂದ ನಾಮನಿರ್ದೇಶನ ಮಾಡಲ್ಪಟ್ಟ ಒಬ್ಬ ವ್ಯಕ್ತಿ ಅಸ್ತಿತ್ವದಲ್ಲಿರುವುದಿಲ್ಲ.
17(1)(ಜಿ) ನಗರದಲ್ಲಿ ಅಧಿಕಾರ ವ್ಯಾಪ್ತಿಯು ರಾಜ್ಯಸರ್ಕಾರದವರಿಂದ ಅಧಿಕಾರ ಪ್ರಯುಕ ್ತ ನಾಮನಿರ್ದೇಶನ ಮಾಡಲ್ಪಟ್ಟ ವಿದ್ಯಾಭ್ಯಾಸ ಇ)ಾಖೆಯು ಸಭಾಧಿಕಾರಿ; ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಎಂ. ರಸ್ತೆ (ಚರ್ಚ್ ವೃತ ್ತ ) ತುಮಕೂರು
17(1)(ಹೆಚ್) ಸಾಮಾನ್ಯವಾಗಿ ನಗರದ)್ಲೇ ವಾಸವಾಗಿರುವ ವ್ಯಕ್ತಿಗಳ ಪೈಕಿ ರಾಜ್ಯ ಸರ್ಕಾರದವರಿಂದ ನಾಮನಿರ್ದೇಶನ ಮಾಡಲ್ಪಟ್ಟ ಇಬ್ಬರು ವ್ಯಕ್ತಿಗಳು 1) ಶ್ರೀ ತ.ಮ. ಬಸವರಾಜು, 13ನೇ ತಿರುವು, ಶ್ರೀ ಸೋಮೇಶ್ವರಪುರಂ, ತುಮಕೂರು572102. 2) ಶ್ರೀ ಹ ನುಮಂತರಾಯಪ್ಪ ಬಿನ್ ಗಂಗಣ್ಣ, 11ನೇ ತಿರುವು, ಸಪ್ತಗಿರಿ ಬಡಾವಣೆ (ಪಶ್ಚಿಮ), ತುಮಕೂರು
17(2) ಉಪನಿರ್ದೇಶಕರು, ನಗರ ಕೇಂದ್ರ ಗ್ರಂಥಾಲಯ, ಧಾರವಾಡ ಪ್ರಾಧಿಕಾರ ವರ್ಗದ ಮತ್ತು ಸದರಿ ಪ್ರಾಧಿಕಾರ ವರ್ಗದ ಸಮಿತಿಗಳ ಅಧಿಕಾರ ಪ್ರಯುಕ್ತ ಕಾರ್ಯದರ್ಶಿಯಾಗಿರತಕ್ಕದ್ದು. ಉಪನಿರ್ದೇಶಕರು ನಗರ ಕೇಂದ್ರ ಗ್ರಂಥಾಲಯ, ತುಮಕೂರು
ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೭, ೨೦೧೧ ೨೧೧೩

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್.ಬಿ. ಪಟಗಾರ್

ಪಿ.ಆರ್. 798

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಸಾಮಾನ್ಯ)

LAW JUSTICE AND HUMAN RIGHT SECRETARIAT

NOTIFICATION

NO. LAW 57 LAD 2010, Bangalore, Dated: 21.07.2011

In exercise of the powers conferred by section 28 of the Legal Services Authorities Act 1987, (Central Act 39 of 1987) and in consultation with the Chief Justice of the High Court of Karnataka, the Government of Karnataka hereby makes the following rules further to amend the Karnataka State Legal Services Authorities Rules, 1996, namely:

ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೭, ೨೦೧೧ ಭಾಗ - ೪ಎ ೨೧೧೪

1. Title and Commencement:- (1) These Rules may be called the Karnataka state Legal Services Authorities (Amendment) Rules, 2011.

(2) They shall come into force from the date of their publication in the official Gazette.

2. Amendment of Schedule 1:- In the Karnataka State Legal Services Authorities Rules, 1996 in schedule-1 under the heading "District Legal Services Authority"

(a) In the entries relating to the category of post of Administrative Assistant / Clerk-cum-Typist in column (5) for the letters, figures, and words Rs.2500/- per month "the words" "rupees four thousand per month" shall be substituted: and (b) In the entries relating to the category of the post of Dalayat/ Peon in column (5) for the letters, figures, and words Rs.1500/- per month "the words" "rupees two thousand five hundred per month" shall be substituted.

By Order and in the Name of the Governor of Karnataka

H.R. SAKUNTHALA

PR-805

Under Secretary to Government,

Law Justice and Human Right Department (Admn-2)

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 667 ವೆಚ್ಚ-12/11, ಬೆಂಗಳೂರು, ದಿನಾಂಕ:30.07.2011

ಬೆಂಗಳೂರಿನ ಹೆಬ್ಬಾಳದಲ್ಲಿ ನಿರ್ಮಿಸುತ್ತಿರುವ ಗೌರವಾನ್ವಿತ ನ್ಯಾಯಾಧೀಶರುಗಳ 11 ವಸತಿ ಗೃಹಗಳಿಗೆ ರೂ.106.59 ಲಕ್ಷಗಳ ವೆಚ್ಚದಲ್ಲಿ M/s. Godrej & Boyce Mfg. Co.Ltd., ರವರಿಂದ Modular Kitchen ಅಳವಡಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಧೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜೆ.ಡಿ. ಮಧುಚಂದ್ರ ತೇಜಸ್ವಿ

ಪಿ.ಆರ್. 806

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 701 ವೆಚ್ಚ-12/11, ಬೆಂಗಳೂರು, ದಿನಾಂಕ:30.07.2011

ಅಧಿಕಾರಿ ವೇತನ ಸಮಿತಿಗೆ ಈ ಕೆಳಕಂಡ ಸಮಾಲೋಚಕರ ಸೇವೆಯನ್ನು ಅವರ ಹೆಸರುಗಳ ಎದುರಿಗೆ ತೋರಿಸಿದ ಸಮಾಲೋಚನಾ ಶುಲ್ಕದಂತೆ ದಿನಾಂಕ:01.07.2011 ರಿಂದ 31.03.2012 ರವರೆಗೆ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ- 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಆರ್ಥಿಕ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

1. ಶ್ರೀ ಹೆಚ್. ಶಶಿಧರ್ ಮಾಸಿಕ ರೂ.80,000/-

2. ಶ್ರೀ ಬಿ.ಜಿ. ಕೃಷ್ಣಮೂರ್ತಿ ಮಾಸಿಕ ರೂ.45,000/-

(ಸಾರಿಗೆ ವೆಚ್ಚ ಒಳಗೊಂಡಂತೆ)

3. ಶ್ರೀ ಕೆ.ಆರ್. ರಾಮದುರ್ಗ್ ಮಾಸಿಕ ರೂ.40,000/-

4. ಶ್ರೀ ಎಂ.ಆರ್. ಸತ್ಯನಾರಾಯಣ ರಾವ್ ಮಾಸಿಕ ರೂ.35,000/-

(ಸಾರಿಗೆ ವೆಚ್ಚ ಒಳಗೊಂಡಂತೆ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜೆ.ಡಿ. ಮಧುಚಂದ್ರ ತೇಜಸ್ವಿ

ಪಿ.ಆರ್. 807

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೭, ೨೦೧೧ ೨೧೧೫

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 664 ವೆಚ್ಚ-12/11, ಬೆಂಗಳೂರು, ದಿನಾಂಕ:30.07.2011

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಕರ್ನಾಟಕ ರಾಜ್ಯದಲ್ಲಿ ಜೈವಿಕ ಇಂಧನ ಉತ್ಪಾದನೆ ಅವಶ್ಯವಿರುವ Biomass ನ ಲಭ್ಯತೆ, ಅದರ ಉಪಯುಕ್ತತೆ ಹಾಗೂ ದರ ನಿರ್ಧರಣೆ ಇತ್ಯಾದಿಗಳ ಸಂಬಂಧ ವಿವರವಾದ ಅಧ್ಯಯನ ನಡೆಸಿ ವಿಸ್ತøತ ವರದಿಯನ್ನು ನೀಡುವ ಕಾರ್ಯವನ್ನು ರೂ.49.05 ಲಕ್ಷ (ತೆರಿಗೆಗಳು ಪ್ರತ್ಯೇಕ) ಗಳ ವೆಚ್ಚದಲ್ಲಿ ನೇರವಾಗಿ The Energy and Resources Institute (TERI) ಸಂಸ್ಥೆಗೆ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಇಂಧನ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಇಂಧನ ಇಲಾಖೆಯು ಧೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜೆ.ಡಿ. ಮಧುಚಂದ್ರ ತೇಜಸ್ವಿ

ಪಿ.ಆರ್. 808

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 125 ಎಂಎಲ್ಆರ್ 2008 (ಬಿ-14) (ಭಾಗ-1), ಬೆಂಗಳೂರು, ದಿನಾಂಕ:22.07.2011

ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕರಣ 11(1)(ಬಿ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬಸವನಬಾಗೇವಾಡಿ ಪುರಸಭೆಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಹೊರಡಿಸಿದ ಅಧಿಸೂಚನೆಗಳು ಸಂಖ್ಯೆ: ನಅಇ 125 ಎಂಎಲ್ಆರ್ 2008 (ಬಿ-14), ದಿನಾಂಕ:01.01.2009 ಮತ್ತು ನಅಇ 125 ಎಂಎಲ್ಆರ್ 2008 (ಬಿ-14) (ಭಾಗ), ದಿನಾಂಕ:04.02.2009ಗಳನ್ನು ರದ್ದುಪಡಿಸಿ ಈ ಕೆಳಕಂಡವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಬಸವನಬಾಗೇವಾಡಿ ಪುರಸಭೆಗೆ ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿದೆ:

1. ಶ್ರೀಮತಿ ಶಾಂತಾಬಾಯಿ ಮಲ್ಲಪ್ಪ ಕಲ್ಯಾಣಿ, ಬಸವನಬಾಗೇವಾಡಿ

2. ಶ್ರೀ ಸಿದ್ರಾಮ ಸಂಗಪ್ಪ ಮಾಕೊಂಡ, ಬಸವನಬಾಗೇವಾಡಿ

3. ಶ್ರೀಮತಿ ಮಲ್ಲಮ್ಮ ಡೋಣೂರ, ಬಸವನಬಾಗೇವಾಡಿ

4. ಶ್ರೀ ಬಸವರಾಜ ಬಿಜಾಪುರ, ಬಸವನಬಾಗೇವಾಡಿ

5. ಶ್ರೀ ಅಮೀನ್‌ಸಾಬ್ ಮಮದಾಪುರ, ಬಸವನಬಾಗೇವಾಡಿ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಆರ್. ರವೀಂದ್ರ

ಪಿ.ಆರ್. 809

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 125 ಎಂಎಲ್ಆರ್ 2008 (ಬಿ-3) (ಭಾಗ), ಬೆಂಗಳೂರು, ದಿನಾಂಕ:22.07.2011

ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕರಣ 11(1)(ಬಿ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರೋಣ ಪುರಸಭೆಗೆ ಸರ್ಕಾರವು ಅಧಿಸೂಚನೆ ಸಂಖ್ಯೆ: ನಅಇ 125 ಎಂಎಲ್ಆರ್ 2008 (ಬಿ-3), ದಿನಾಂಕ:16.02.2009ರಲ್ಲಿ 5 ಜನರನ್ನು ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಹೊರಡಿಸಿರುವ ಆದೇಶವನ್ನು ಭಾಗಶಃ ಮಾರ್ಪಡಿಸಿ ``ಕ್ರಮ ಸಂಖ್ಯೆ:5 ಶ್ರೀಮತಿ ಭಾಗ್ಯಮ್ಮ ಕೋಂ ಶ್ರೀನಿವಾಸ್'' ಇವರ ಬದಲಿಗೆ "ಶ್ರೀ ಮುನಿಕುಳ್ಳಪ್ಪ, ಬಿನ್ ಪಾಪಣ್ಣ, ಕೆರೆಕೋಡಿ ಬಡಾವಣೆ, ಬಂಗಾರಪೇಟೆ-563 114'' ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಆರ್. ರವೀಂದ್ರ

ಪಿ.ಆರ್. 810

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೭, ೨೦೧೧ ಭಾಗ - ೪ಎ ೨೧೧೬ KARNATAKA GOVERNOR'S SECRETARIAT

NOTIFICATION

No.GS 8 AUM 2009, Dated:30.07.2011

WHEREAS, the Board of Management, University of Agricultural Sciences, Bangalore was constituted in terms of Section 12(1) of the University of Agriculture Sciences Act, 2009 vide Notification NO.GS 8 AUM 2009 Dated 20th May, 2010.

WHEREAS, Dr. R.J. Rabindra, was appointed as ICAR representative vide Notification Dated: 6th July, 2010 until 19.05.2013. Now, Dr. R.J. Rabindra has retired from service on 30th June, 2011.

WHEREAS, the University of Agricultural Sciences, Bangalore, has conveyed the nominee of Indian Council for Agricultural Research, on the Board of Management, University of Agricultural Sciences, Bangalore, for the residual period of Dr.R.J. Rabindra, as per the provisions of Section 12(2)(xii) of the University of Agricultural Sciences Act, 2009.

NOW, THEREFORE, His Excellency the Chancellor is pleased to appoint Dr.T.P. Rajendran, ADG (PP), ICAR, New Delhi, as ICAR nominee on the Board of Management of the University of Agricultural Sciences, Bangalore, in terms of Section 12(2)(xii) of University of Agricultural Sciences Act, 2009 until 19th May, 2013.

By Order of the Governor & Chancellor, PR-811

V.S. JERE

Under Secretary to Governor.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 21 ಎಸ್ಎಂಆರ್ 2011, ಬೆಂಗಳೂರು, ದಿನಾಂಕ:03.08.2011

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರ ನಿಯಮ 3ರ ಖಂಡ (ಎಫ್ಎಫ್) ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್-I ರ ಐಟಂ 273ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ.

(274) ವೈವಸ್ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್, ದಾಸವಾಳ, ಮಡಿಕೇರಿ-571 201, ಕೊಡಗು ಜಿಲ್ಲೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-2) PERSONNEL AND ADMINISTRATIVE REFORMS SECRETARIAT

NOTIFICATION NO. DPAR 21 SMR 2011, Bangalore, Dated: 03.08.2011

In exercise of the powers conferred by clause (ff) of rule 3 of the Karnataka Government Servants' (Medical Attendance) Rules 1963, the Government of Karnataka hereby adds the following item after item 273 of Schedule I to the said rules, namely:-

(274) Vivus Hospitals Pvt. Ltd., Daswal, Madikeri-571 201, Kodagu District.

By Order and in the Name of the Governor of Karnataka

P. MARKANDEYA

PR-812

Under Secretary to Government,

Dept. of Personnel & Administrative Reforms (Service Rules-2).

OFFICE OF THE KARNATAKA LAW REPORTING COUNCIL, BANGALORE

NOTIFICATION

NO. LRC.28/1991, Bangalore, Dated: 05.08.2011

In exercise of the powers conferred by sub-rule 1(c) of Rule-3 of the Karnataka Law Reports Rules, 1983 the Hon'ble Chief Justice, High Court of Karnataka, Bangalore is pleased to nominate Sriyuths S. Vijay Shankar, Ravivarma Kumar, and D.N.Nanjunda Reddy, senior Advocates, as Members of Karnataka Law Reporting Council for a further period of one year w.e.f. 10.11.2010.

PR-819

By Order of the Hon'ble Chief Justice-Chairman P. KRISHNA BHAT Secretary Karnataka Law Reporting Council Bangalore.

ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೭, ೨೦೧೧ ೨೧೧೭

URBAN DEVELOPMENT SECRETARIAT

NOTIFICATION-I

NO. UDD 55 TMD 2010 (Part-1), Bangalore, dated 4th November 2011

Whereas the draft of the Karnataka City Municipalities (Model) Building (Amendment) Bye-laws, 2011 which the Government proposes to make in supersession of Notification No.UDD 55 TMD 2010 dated 27th January, 2011 in exercise of the powers conferred by sub-section (1) of section 325 (read with sub-section (6) of section 324 of the Karnataka Municipalities Act, 1964 (Karnataka Act 22 of 1964) was published in Karnataka Special Gazette in Part IV-A which was made available to the affected persons on 17th June, 2011.

Whereas no objections and suggestions were received, in respect of the said draft byelaws

Now therefore, in supersession of Notification No.UDD 55 TMD 2010 dated 27th January, 2011 and in exercise of the powers conferred by sub-section (1) of section 325 (read with sub-section (6) of section 324 of the Karnataka Municipalities Act, 1964 (Karnataka Act 22 of 1964), the State Government of Karnataka hereby approves the following byelaws, namely,

BYE LAWS

1. Title and commencement.- (1) These bye-laws may be called the Karnataka City Municipalities (Model) Building (Amendment) Bye-laws, 2011.

(2) They shall come into force on the date of their publication in the official Gazette

2. Amendment of Bye-law 2.- In the Karnataka City Municipalities (Model) Building Bye-laws, 1979 (hereinafter referred to as the said bye-laws), in clause (2), after sub-clause 2.29, the following shall be inserted, namely:-

" 2.3. "Physically Handicapped persons" means and includes person with locomotors disabilities as defined in section (i)(v) of the Persons with the Disability (Equal opportunities, protection of rights and full participation) Act, 1995 which inter-alia includes non-ambulatory disabilities, hearing disabilities and site disabilities."

3. Insertion of new Bye-laws 39, 40 and 41.- In the said bye-laws, after bye-law 38, the following shall be inserted, namely:-

"39. Application of Bye-law to the planning Authority and public building.- (1) Bye-law 40 shall be subject to the directions of the State Government to the planning Authorities under section 76K of the Karnataka Town and Country Planning Act, 1961.

(2) Notwithstanding anything contained in bye-law 40, byelaws 40 and 41 shall be made applicable to all public buildings meant for public access within the jurisdiction of the municipalities.

Explanation: For the purpose of this clause "Buildings meant for public access means buildings where public service is provided other than private buildings. "

(3) Notwithstanding anything contained in the provisions of bye-laws 40 and 41, guidelines and space standards for barrier free built environment for disabled and elderly persons published by the Commissioner for Persons with disabilities, Government of Karnataka as may be amended from time to time shall be binding on the municipalities, policy on barrier free environment formulated by the Government of India and the State Government from time to time and designs and standards formulated in the National Building Code. The built environment inter alia shall include pavements, footpaths, all recreation areas and facilities used by public. It does not apply to private domestic residences.

(4) The building governed by bye-laws 40 and 41 shall be subject to the monitoring with regard to preventive and promotional aspects by the State Coordination and Executive Committee constituted in the Karnataka at the State level and District Coordination Committees constituted by the State Commissioner for persons with Disabilities from time to time.

40. Application of bye-law to several disabilities.- These bye-laws are made to facilitate the physically challenged persons having the following disabilities, namely:-

೨೧೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೭, ೨೦೧೧ ಭಾಗ - ೪ಎ Non-ambulatory disabilities.- Impairments that regardless of cause or manifestation for all practical purposes confine

individuals to wheel chairs.

(i) Semi-ambulatory disabilities.- Impairments that cause individuals to walk with difficulty or insecurity by using braces or crutches or otherwise, amputees, arthritis, spastics and those with pulmonary gland cardiac ills needing semiambulatory disabilities.

(ii) Hearing disabilities.- Deafness or hearing handicaps that make an individual insecure in public areas because he is unable to communicate warning signals.

(iii) Site disabilities.- Total blindness or impairments affected sight to the extent that the individual functioning in public areas is insecured or exposed to danger.

(iv) Access path/walkway.- The width of access path/walkway from plot entry and surface parking to the building entry shall not be less than 1.80 mtrs. It shall not have a gradient exceeding 5%.

(v) Surface parking.- For parking of vehicles of disabled people, the following provisions shall be made.

(a) Surface parking for at lease equivalent two car spaces shall be provided at surface level near entrance with maximum travel distance of 30.00 mtrs from the building entrance.

(b) The width of the parking bay shall be a minimum of 3.6 mtrs.

(c) The information stating that the space is reserved for wheel chairs users shall be conspicuously displayed.

(d) Guiding floor materials shall be provided or a device which guides visually impaired persons with audible signals or other devices which serve the same purpose shall be provided.

(vi) Space for wheel chair users.- Adequate space shall be kept for the free movement of wheel chairs. The standard size of wheel chairs shall be taken as 1050 mm x 750 mm those shall have a minimum width of 900 mm to facilitate the free movement of wheel chairs.

4. The building requirements:- (i) The specified heads and details of the facilities for the building for disabled persons shall be as follows, namely:-

(a) Approach to plinth level;

(b) Corridor connecting the entrance/exit for the handicapped.

(c) Stair-ways

(d) Lift

(e) Drinking water and

(f) Brail signage should also be provided at the above specified facilities.

(ii) Approach to plinth Level.- (a) Ramp shall be provided with non-slip material to enter the building. Minimum clear width of ramp shall be 1800 mm with maximum gradient of 1:12 between top and bottom of the ramp. Length of the ramp shall not exceed 9 m having 800 mm high hand-rail on both sides extending 300 mm beyond the ramp. Minimum gap from the adjacent wall to the hand-rail shall be 50 mm.

(b) Minimum clear opening for the entrance door shall be 1000 mm. Threshold shall not be raised more than 12 mm.

(c) For stepped approach, size of tread shall not be less than 300 mm and maximum riser shall be 150 mm. Provision of 800 mm high handrails on both sides of the stepped approach similar to the ramped approach shall be made.

(iii) Corridor connecting the entrance/exit for the disabled.- The corridor connecting the entrance/exit for handicapped leading directly outdoors to a place where information concerning the overall use of the specified building can be provided to visually impaired person either by a person or by signs, shall be provided as follows,-ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೭, ೨೦೧೧ ೨೧೧೯ (a) Guiding floor materials shall be provided or devices that emit sound to guide visually impaired persons. (b) The minimum width shall be 1500 mm.

(c) In case there is a difference of level, slope shall be provided with a gradient of 1:12.

(d) Handrails shall be provided for ramps/slope ways.

(iv) Stairways.- Stairways with open riser and provision of nosing are not permitted in such buildings.

(v) Lifts.- Wherever lift is required as per bye-laws, provisions of at least one lift shall be made for the wheel chair user with the following car dimensions of lift recommended for passenger lift for 13 persons capacity by Bureau of Indian Standard namely:-

Clear internal depth 1100 mm

Clear internal width 2000 mm

Entrance door width 910 mm

(a) A handrail not less than 600 mm long at 900 mm above floor level shall be fixed adjacent to the control panel.

(b) The lift lobby shall be of an inside measurement of 1800 x 2000 mm or more.

(c) The Braille signage will be posted outside the lifts.

(d) Operational details of lifts shall confirm to the National Building Code (NBC) and will be the responsibility of designer as well as manufacturer.

(vi) Toilets.- One special Wheel Chair in a set of toilet shall be provided for the use of handicapped with essential provision of washbasin near the entrance for the handicapped as follows,-

(a) The minimum size shall be 1500 x 1750 mm.

(b) Minimum clear opening of the door shall be 900 mm and the door shall swing out/sliding type.

(c) Suitable arrangement for vertical/horizontal handrails with 50 mm clearance from wall shall be made in the toilet.

(d) The WC seat shall be 500 mm from the floor.

41. Refuge.- (1) An alternative to immediate evacuation of a building via staircases and/or lifts is the movement of disabled persons to areas of safety within a building. If possible, they could remain there until the fire is controlled and extinguished or until rescued by fire fighters.

(2) It is useful to have the provision of a refuge area, usually at the fire protected stair landing on each floor that can safely hold one or two wheel chairs.

(3) Have doorways with clear opening width of 900 mm and complying with section 4.6; and have an alarm switch installed between 900 mm and 1200 mm from the floor level.

(4) Handrails.- Handrails shall be provided for ramps, staircases, lifts and toilets. The height of hand rails shall be normally 800 mm above the floor level. If the building is meant for the predominant use of children, height of handrails may be suitably altered.

(5) Guiding/Warning floor materials.- The floor material to guide or to warn the visual impaired persons with a change of colour or material with conspicuously different texture and easily distinguishable from the rest of the surrounding floor materials is called guiding or warning floor material. The material with a different texture shall give audible signals with sensory warning when a person moves on this surface with talking stick. The guiding/warning floor material is meant to give the directional effect or warn a person at critical places. This floor material shall be provided in the following areas,-

(i) The access path to the building and to the parking area.

(ii) The landing lobby towards the information board, reception, lifts, staircase and toilets.

(iii) At the beginning/end of walkway where there is vehicular traffic.

(iv) At the location abruptly changing in level and at the beginning/end of ramp.

(v) At the entrance/exit of the building.

೨೧೨೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೭, ೨೦೧೧ ಭಾಗ - ೪ಎ (6) Proper signage.- Appropriate identification of specific facilities within a building for the handicapped persons should

be done with proper signage. Visually impaired persons making use of other senses such as hearing and touch to compensate for the lack of vision; whereas visual signals shall benefit those with hearing disabilities. Signs should be designed and located such that they are easily legible by using suitable letter-size having not less than 20 mm. For visually impaired persons, information board in Braille should be installed on the wall at a suitable height and it should be possible to approach them closely. To ensure safe walking there should not be any protruding sign which creates obstruction in walking. The symbols/illustrations should be in contrasting colors and properly illuminated so that with limited vision one may be able to differentiate amongst primary colors."

By order and in the name of the Governor of Karnataka

C.R. RAVINDRA

Under Secretary to Government

Urban Development Department URBAN DEVELOPMENT SECRETARIAT

NOTIFICATION-II

No. UDD 55 TMD 2010 (Part 2), Bangalore, dated 4th November 2011

Whereas draft of the Karnataka Town Municipalities (Building) Model (Amendment) Bye-laws, 2011 which the Government of Karnataka proposes to make in supersession of Notification No.UDD 55 TMD 2010 dated 27th January, 2011 in exercise of the powers conferred by sub-section (1) of section 325 (read with sub-section (6) of section 324 of the Karnataka Municipalities Act, 1964 (Karnataka Act 22 of 1964) was published in Karnataka Special Gazette in Part IV-A which was made available to the affected persons on 17th June, 2011.

Whereas no objections and suggestions were received, in respect of the said draft byelaws

Now therefore, in supersession of Notification No.UDD 55 TMD 2010 dated 27th January, 2011 and in exercise of the powers conferred by sub-section (1) of section 325 (read with sub-section (6) of section 324 of the Karnataka Municipalities Act, 1964 (Karnataka Act 22 of 1964), the State Government of Karnataka hereby approves the following byelaws, namely,

BYE LAWS

1. Title and commencement.- (1) These bye-laws may be called the Karnataka Town Municipalities (Building) Model (Amendment) Bye-laws, 2011.

(2) They shall come into force on the date of publication of Official Gazette

2. Amendment of Bye-law 2.-In the Karnataka Town Municipalities (Building) Model Bye-laws, 1981, (hereinafter referred to as the said bye-laws), after clause 2.18, the following shall be inserted, namely:-

"2.18A. "Physically Handicapped person" means and includes person with locomotors disabilities as defined in section (i)(v) of the Persons with Disabilities (Equal Opportunities, Protection of Rights and Full Participation) Act, 1995 which interalia includes non-ambulatory disabilities, hearing disabilities and site disabilities."

3. Insertion of new Bye-laws 28A, 28B and 28C.- (1) In the said bye-laws, after bye-law 28, the following shall be inserted, namely:-

28A. Application of Bye-law to the planning Authority and public building.- (1) Bye-law 28B and 28C shall be subject to the directions of the State Government to the planning Authorities under section 76K of the Karnataka Town and Country Planning Act, 1961.

(2) Notwithstanding anything contained in sub-byelaw (1), the provisions of bye-laws 28B and 28C shall be made applicable to all public buildings meant for public access within the jurisdiction of the municipalities.

ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೭, ೨೦೧೧ ೨೧೨೧ Explanation: For the purpose of this clause "Buildings meant for public access means buildings where public service is

provided but does not include private buildings "

(3) Notwithstanding anything contained in these Byelaws, guidelines and space standards for barrier free built environment for disabled and elderly persons published by the Commissioner for Persons with disabilities, Government of Karnataka as may be amended from time to time shall be binding on the municipalities, policy on barrier free environment formulated by the Government of India and the State Government from time to time and designs and standards formulated in the National Building Code. The built environment inter alia shall include pavements, footpaths, all recreation areas and facilities used by public. It does not apply to private domestic residences.

(4) The building governed by bye-laws 28B and 28C shall be subject to the monitoring with regard to preventive and promotional aspects by the State Coordination and Executive Committee constituted in Karnataka at the State level and District Coordination Committees constituted by the State Commissioner for persons with Disabilities from time to time.

28B. Application of bye-law to several disabilities.- (1) These bye-laws are made to facilitate the physically challenged persons having the following disabilities, namely:-

(i) Non-ambulatory disabilities.- Impairments that regardless of cause or manifestation for all practical purposes confine individuals to wheel chairs.

(ii) Semi-ambulatory disabilities.- Impairments that cause individuals to walk with difficulty or insecurity by using braces or crutches or otherwise, amputees, arthritis, spastics and those with pulmonary gland cardiac ills needing semiambulatory disabilities.

(iii) Hearing disabilities.- Deafness or hearing handicaps that make an individual insecure in public areas because he is unable to communicate warning signals.

(iv) Site disabilities.- Total blindness or impairments affected sight to the extent that the individual functioning in public areas is insecured or exposed to danger.

(2) In every building the following standards shall be provided, namely:-

(a) Access path/walkway.- The width of access path/walkway from plot entry and surface parking to the building entry shall not be less than 1.80 mtrs. It shall not have a gradient exceeding 5%.

(b) Surface parking.- For parking of vehicles of disabled people, the following provisions shall be made.

(c) Surface parking for at lease equivalent two car spaces shall be provided at surface level near entrance with maximum travel distance of 30.00 mtrs from the building entrance.

(d) The width of the parking bay shall be a minimum of 3.6 mtrs.

(e) The information stating that the space is reserved for wheel chairs users shall be conspicuously displayed.

(f) Guiding floor materials shall be provided or a device which guides visually impaired persons with audible signals or other devices which serve the same purpose shall be provided.

(v) Space for wheel chair users.- Adequate space shall be kept for the free movement of wheel chairs. The standard size of wheel chairs shall be taken as 1050 mm x 750 mm those shall have a minimum width of 900 mm to facilitate the free movement of wheel chairs.

(3) The various heads of and the details of building requirements shall be the following, namely,-

(i) Approach to plinth level;- (a) Ramp shall be provided with non-slip material to enter the building. Minimum clear width of ramp shall be 1800 mm with maximum gradient of 1:12 between top and bottom of the ramp. Length of the ramp shall not exceed 9 m having 800 mm high hand-rail on both sides extending 300 mm beyond the ramp. Minimum gap from the adjacent wall to the hand-rail shall be 50 mm.

೨೧೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೭, ೨೦೧೧ ಭಾಗ - ೪ಎ (b) Minimum clear opening for the entrance door shall be 1000 mm. Threshold shall not be raised more than 12 mm.

(c) For stepped approach, size of tread shall not be less than 300 mm and maximum riser shall be 150 mm. Provision of 800 mm high handrails on both sides of the stepped approach similar to the ramped approach shall be made.

(ii) Corridor connecting the entrance/exit for the handicapped:- The corridor connecting the entrance/exit for handicapped leading directly outdoors to a place where information concerning the overall use of the specified building can be provided to visually impaired person either by a person or by signs, shall be provided as follows,-

(a) Guiding floor materials shall be provided or devices that emit sound to guide visually impaired persons.

(b) The minimum width shall be 1500 mm.

(c) In case there is a difference of level, slope shall be provided with a gradient of 1:12.

(d) Handrails shall be provided for ramps/slope ways.

(iii) Stair-ways:- Stairways with open riser and provision of nosing are not permitted in such buildings.

(iv) Lift:- Wherever lift is required as per bye-laws, provisions of at least one lift shall be made for the wheel chair user with the following car dimensions of lift recommended for passenger lift for 13 persons capacity by Bureau of Indian Standard namely:-

Clear internal depth 1100 mm

Clear internal width 2000 mm

Entrance door width 910 mm

(a) A handrail not less than 600 mm long at 900 mm above floor level shall be fixed adjacent to the control panel.

(b) The lift lobby shall be of an inside measurement of 1800 x 2000 mm or more.

(c) The Braille signage will be posted outside the lifts.

(d) Operational details of lifts shall confirm to the National Building Code (NBC) and will be the responsibility of designer as well as manufacturer.

(v) Drinking water, Toilets and Brail signage etc.:- One special Wheel Chair in a set of toilet shall be provided for the use of handicapped with essential provision of washbasin near the entrance for the handicapped as follows,- (a) The minimum size shall be 1500 x 1750 mm.

(b) Minimum clear opening of the door shall be 900 mm and the door shall swing out/sliding type.

(c) Suitable arrangement for vertical/horizontal handrails with 50 mm clearance from wall shall be made in the toilet.

(d) The WC seat shall be 500 mm from the floor.

Brail Signage shall also be provided near the place of drinking water and toilets.

28C. Refuge.- (1) An alternative to immediate evacuation of a building via staircases and/or lifts is the movement of disabled persons to areas of safety within a building. If possible, they could remain there until the fire is controlled and extinguished or until rescued by fire fighters.

(2) It is useful to have the provision of a refuge area, usually at the fire protected stair landing on each floor that can safely hold one or two wheel chairs.

ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೭, ೨೦೧೧ ೨೧೨೩

(3) Have doorways with clear opening width of 900 mm and complying with section 4.6; and have an alarm switch installed between 900 mm and 1200 mm from the floor level.

(4) Handrails.- Handrails shall be provided for ramps, staircases, lifts and toilets. The height of hand rails shall be normally 800 mm above the floor level. If the building is meant for the predominant use of children, height of handrails may be suitably altered.

(5) Guiding/Warning floor materials.- The floor material to guide or to warn the visual impaired persons with a change of colour or material with conspicuously different texture and easily distinguishable from the rest of the surrounding floor materials is called guiding or warning floor material. The material with a different texture shall give audible signals with sensory warning when a person moves on this surface with talking stick. The guiding/warning floor material is meant to give the directional effect or warn a person at critical places. This floor material shall be provided in the following areas.-

(i) The access path to the building and to the parking area.

(ii) The landing lobby towards the information board, reception, lifts, staircase and toilets.

(iii) At the beginning/end of walkway where there is vehicular traffic.

(iv) At the location abruptly changing in level and at the beginning/end of ramp.

(v) At the entrance/exit of the building.

(6) Proper signage.- Appropriate identification of specific facilities within a building for the handicapped persons should be done with proper signage. Visually impaired persons making use of other senses such as hearing and touch to compensate for the lack of vision; whereas visual signals shall benefit those with hearing disabilities. Signs should be designed and located such that they are easily legible by using suitable letter-size having not less than 20 mm. For visually impaired persons, information board in Braille should be installed on the wall at a suitable height and it should be possible to approach them closely. To ensure safe walking there should not be any protruding sign which creates obstruction in walking. The symbols/illustrations should be in contrasting colors and properly illuminated so that with limited vision one may be able to differentiate amongst primary colors."

By order and in the name of the Governor of Karnataka

C.R. RAVINDRA

Under Secretary to Government

PR-1013 Urban Development Department

PERSONNEL AND ADMINISTRATIVE REFORMS SECRETARIAT

NOTIFICATION NO. DPAR 560 SAS 2010, Bangalore, Dated: 13th July, 2011

Notification No: 14015/27/2011-AIS-(I)-A dated 04-04-2011 of the Government of India, Ministry of Personnel, Public Grievances & Pensions, Department of Personnel & Training, New Delhi is hereby republished.

No:14015/27/2011-AIS(I)-A

Government of India, Ministry of Personnel, Public Grievances & Pensions,

(Department of Personnel & Training,)

New Delhi, the 4th April 2011

NOTIFICATION

In pursuance of the order dated 23-12-2010 of the Hon`ble CAT Principal Bench in O.A.No.2758/2010 filed by Shri.S.Puttaswamy, and in exercise of the powers conferred by Rule 8(1) of the Indian Administrative Service೨೧೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೭, ೨೦೧೧ ಭಾಗ - ೪ಎ (Recruitment)Rules,1954 read with Regulation 9(1)of the Indian Administrative service (Appointment by Promotion) Regulations, 1955 and in partical modification of earlier notification F.No. 14015/11/2007-AIS-I issued on 20-11-2007 notifying the Select List of State Civil Service Officers for the year 2007, the president is pleased to notify the Review Select Lists of State Civil Service Officers of Karnataka Cadre containing the following names prepared on 1-3-2011 under Regulation 5(5) and approved by UPSC on 29-3-2011 under Regulation 7(2) towards filling up promotion quota vacancies in IAS Cadre of Karnataka under State Civil Service category determined by the Government of India under Regulation 5(1) of the said Regulation in consultation with the State Government during the Select List year 2007 (for the vacancies occurring from 01-01-2006 to 31-12-2006):-

S.No. Name of the Officer (S/Shri) Date of Birth
1 Sathyamurthy K.S 03-03-1956
2 Prabhakarappa N. 01-02-1953
3 Adoni Syed Saleem 01-05-1956
4 Puttaswamy S. 05-03-1952
5 Nandakumar B.G. 21-09-1955
6 Chakravarthy Mohan 19-05-1959

2. In the light of directions of Hon`ble CAT Principal Bench the Select List of SCS Officers of Karnataka for the Year 2007 notified on 20-11-2007 stands modified to the above extent

(By order and in the name of President)

S.S. Shukla

Under Secretary to the Government of India

By Order and in the Name of the Governor of Karnataka

N. Srinivasa Murthy

P.R : 754

Under Secretary to Government

DPAR (Services-I).

PERSONNEL AND ADMINISTRATIVE REFORMS SECRETARIAT

CORRIGENDUM

NO. DPAR 38 SFP 2004, Bangalore, Dated: 16th July, 2011

In the State Government Notification of even number dated: 13-07-2011, the words "Deputy Secretary to Government, DPAR (Services-4)" occurring at the end of the Notification shall be corrected & read as "Under Secretary to Government, DPAR (Services-4)"

By Order and in the Name of the Governor of Karnataka

A.P. ATRE

Under Secretary to Government

P.R : 756

DPAR (Services-4).

Cite this issue. Karnataka Gazette, Government of Karnataka, 17 November 2011. Indian Gazettes, https://egazette.servantsofknowledge.in/details/in.gazette.karnataka_new.2011-11-17.Part-4A/. Archive identifier in.gazette.karnataka_new.2011-11-17.Part-4A.