Servants of Knowledge
Karnataka Gazette · Government of Karnataka

Karnataka Gazette, Part Part-4A, 24 November 2011

Published 24 November 2011

Part
Part-4A
Identifier
in.gazette.karnataka_new.2011-11-24.Part-4A
Languages
English, Kannada
Published at
Original source ↗

click here for IIIF manifest

WPP-47 / 2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೬ ಬೆಂಗಳೂರು, ಗುರುವಾರ, ನವೆಂಬರ್ ೨೪, ೨೦೧೧ (ಮಾರ್ಗಶಿರ ೩, ಶಕ ವರ್ಷ ೧೯೩೩) ಸಂಚಿಕೆ ೪೬

ಭಾಗ - ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,

ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ

ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು

ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ

ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 2 ಇಸಂಗ್ರ 2011(2), ಬೆಂಗಳೂರು, ದಿನಾಂಕ: 29ನೇ ಜುಲೈ, 2011.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999ರ ಕಲಂ 18-ಎರ ಉಪಕಲಂ (2)ರನ್ವಯ, ಅದನ್ನು ಕರ್ನಾಟಕ ಸಾರ್ವತ್ರಿಕ ಉಪಬಂಧಗಳ ಅಧಿನಿಯಮ, 1899 (Karnataka General Clauses Act, 1899) (1899ರ ಕರ್ನಾಟಕ ಅಧಿನಿಯಮ ಸಂಖ್ಯೆ:

III) ದೊಂದಿಗೆ ಓದಿಕೊಂಡಂತೆ, ಇವುಗಳನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಸಂಬಂಧಿಸಿದ ದಿನಾಂಕ: 17-09-2009ರ ಅಧಿಸೂಚನೆ ಸಂಖ್ಯೆ: ಸಿಆಸುಇ 20 ಇಜಿವಿ 2009ವನ್ನು ಈ ಮೂಲಕ ರದ್ದುಪಡಿಸುತ್ತಾ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ` 20.00 (ಇಪ್ಪತ್ತು) ಲಕ್ಷಕ್ಕೂ ಮೀರಿದ ಎಲ್ಲಾ ಸಂಗ್ರಹಣೆಗಳನ್ನು ವಿದ್ಯುನ್ಮಾನ ಸಂಗ್ರಹಣೆ ವೇದಿಕೆ ಮೂಲಕ (through e-Procurement platform) ಈ ತಕ್ಷಣದಿಂದ ಜಾರಿಗೆ ಬರುವಂತೆ ಸಂಗ್ರಹಿಸತಕ್ಕದೆಂದು, ಕರ್ನಾಟಕ ಸರ್ಕಾರ, ಈ ಮೂಲಕ ಗೊತ್ತುಪಡಿಸುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪ್ರಶಾಂತ್‌ಕುಮಾರ್ ಎಸ್.ಬಿ.

ಪೀಠಾಧಿಕಾರಿ-1,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ).

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 2 EPR 2011 (2), Bangalore, Dated 29th July, 2011

In exercise of the powers conferred by sub-section (2) of section 18A of the Karnataka Transparency in public Procurements Act, 1999 (Karnataka Act 29 of 2000), read with section 21 of the Karnataka General Clauses Act, 1899 (Karnataka Act III of 1899) and in supersession of the notification No. DPAR 20 EGV 2009 dated 17-09-2009 relating to Mysore Urban

(೨೧೨೫)೨೧೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೪, ೨೦೧೧ ಭಾಗ - ೪ಎ Development Authority, Mysore the Government of Karnataka hereby specify that the Mysore Urban Development Authority, Mysore, shall procure all its procurements valued at ` 20.00 (twenty) lakhs and above through e-Procurement platform with immediate effect.

By order and in the name of the Governor of Karnataka,

PRASHANTKUMAR S.B., Desk Officer-1,

P.R. 841

Department of Personnel & Administrative Reforms (e-Governance)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 2 ಇಸಂಗ್ರ 2011(3), ಬೆಂಗಳೂರು, ದಿನಾಂಕ: 29ನೇ ಜುಲೈ, 2011.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999 (2000ರ ಕರ್ನಾಟಕ ಅಧಿನಿಯಮ ಸಂಖ್ಯೆ: 29) ರ ಕಲಂ 18-ಎರ ಉಪಕಲಂ (2)ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್, ಇದರ ` 1.00 (ಒಂದು) ಲಕ್ಷಕ್ಕೂ ಮೀರಿದ ಎಲ್ಲಾ ಸಂಗ್ರಹಣೆಗಳನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ, ವಿದ್ಯುನ್ಮಾನ ಸಂಗ್ರಹಣೆ ವೇದಿಕೆ ಮೂಲಕ (through e-Procurement platform) ಸಂಗ್ರಹಿಸತಕ್ಕದೆಂದು, ಕರ್ನಾಟಕ ಸರ್ಕಾರ, ಈ ಮೂಲಕ ಗೊತ್ತುಪಡಿಸುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪ್ರಶಾಂತ್‌ಕುಮಾರ್ ಎಸ್.ಬಿ.

ಪೀಠಾಧಿಕಾರಿ-1,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ).

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 2 EPR 2011 (3), Bangalore, Dated 29th July, 2011

In exercise of the powers conferred by sub-section (2) of section 18A of the Karnataka Transparency in public Procurements Act, 1999 (Karnataka Act 29 of 2000), the Government of Karnataka hereby specify that the Mysore Electrical Industries Limited shall procure all its procurements valued at ` 1.00 (One) lakhs and above through e-Procurement platform with immediate effect.

By order and in the name of the Governor of Karnataka,

PRASHANTKUMAR S.B., Desk Officer-1,

P.R. 842

Department of Personnel & Administrative Reforms (e-Governance)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 2 ಇಸಂಗ್ರ 2011(4), ಬೆಂಗಳೂರು, ದಿನಾಂಕ: 29ನೇ ಜುಲೈ, 2011.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999 (2000ರ ಕರ್ನಾಟಕ ಅಧಿನಿಯಮ ಸಂಖ್ಯೆ: 29) ರ ಕಲಂ 18-ಎರ ಉಪಕಲಂ (2)ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇದರ ಎಲ್ಲಾ ಸಂಗ್ರಹಣೆಗಳನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ, ವಿದ್ಯುನ್ಮಾನ ಸಂಗ್ರಹಣೆ ವೇದಿಕೆ ಮೂಲಕ (through e-Procurement platform) ಸಂಗ್ರಹಿಸತಕ್ಕದೆಂದು, ಕರ್ನಾಟಕ ಸರ್ಕಾರ, ಈ ಮೂಲಕ ಗೊತ್ತುಪಡಿಸುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪ್ರಶಾಂತ್‌ಕುಮಾರ್ ಎಸ್.ಬಿ.

ಪೀಠಾಧಿಕಾರಿ-1,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ).

ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೪, ೨೦೧೧ ೨೧೨೭

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 2 EPR 2011 (4), Bangalore, Dated 29th July, 2011

In exercise of the powers conferred by sub-section (2) of section 18A of the Karnataka Transparency in public Procurements Act, 1999 (Karnataka Act 29 of 2000), the Government of Karnataka hereby specify that the Mysore University, Mysore, shall procure all its procurements through e-Procurement platform with immediate effect.

By order and in the name of the Governor of Karnataka,

PRASHANTKUMAR S.B., Desk Officer-1,

P.R. 843

Department of Personnel & Administrative Reforms (e-Governance) KARNATAKA GOVERNOR'S SECRETARIAT

NOTIFICATION

No. GS 2 AUD 2010, Bangalore, Dated: 17th August, 2011

Whereas, the Board of Management, University of Agricultural Sciences, Dharwad was constituted in terms of section 12(1) of the University of Agricultural Sciences Act, 2009 vide notification No. GS 2 AUD 2010 dated 20.05.2010, leaving the positions under section 12(2)(vii) vacant for want of appropriate proposals from the Government.

Whereas, the State Government has now submitted one nomination under section 12(2)(vii) against five progressive farmers from the jurisdiction of the University, of which two persons belonging to the Scheduled Caste or the Scheduled Tribes to be nominated by the State Government.

Therefore, I, H.R. BHARDWAJ, Governor of Karnataka & Chancellor, University of Agricultural Sciences, Dharwad, in exercise of the powers conferred under section 12(1) of University of Agricultural Sciences Act, 2009, hereby appoint Shri Ashok Amagounda Patil, Director, Doodhganga Krishna Sahakari Sakkare Karkhane Niyamit, Chikodi, Belgaum District as a Member on the Board of Management, University of Agricultural Sciences, Dharwad, in the category specified under Section 12(2)(vii) of the University of Agricultural Sciences Act, 2009.

His term of office shall be till 19.05.2013 .

H.R. BHARDWAJ,

Governor of Karnataka & Chancellor.

V.S. JERE,

P.R. 844

Under Secretary to Governor

EDUCATION SECRETARIAT

NOTIFICATION

NO. ED 121 TEC 2011, Bangalore, Dated 2nd August, 2011

In exercise of the powers conferred by sub-section 2 of section 5 of the Karnataka Professional Educational Institutions (Regulation of Admission and Fixation of Fee) (Special Provisions) Act, 2011 (Karnataka Act No. 23 of 2011), the Government of Karnataka hereby amend the Notification No. ED 121 TEC 2011, dated: 6-07-2011 as follows, namely,

1. (i) In the said Notification, Annexures F,G,H & I shall be omitted.

(ii) After so omitted, the following shall be substituted, namely, 'Annexures F,G, H and I.

By order and in the name of the Governor of Karnataka,

B.N. JAGADEESH, Under Secretary to Government, Education Department (Technical Education)೨೧೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೪, ೨೦೧೧ ಭಾಗ - ೪ಎ EDUCATION SECRETARIAT

CORRIGENDUM

NO. ED 121 TEC 2011, Bangalore, Dated 2nd August, 2011

In Notification No. ED 121 TEC 2011, dated: 6th July, 2011, the 'Annexures C1, D1 and E1' shall be read as "Annexure C,D and E' respectively.

By order and in the name of the Governor of Karnataka, P.R. 845

B.N. JAGADEESH, Under Secretary to Government, Education Department (Technical Education)

ಜಲಸಂಪನ್ಮೂಲ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಜಸಂಇ 39 ಎನ್‌ಪಿಸಿ 2011, ಬೆಂಗಳೂರು, ದಿನಾಂಕ: 12ನೇ ಆಗಸ್ಟ್, 2011.

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ವಿ. ಸದಾನಂದಗೌಡ ರವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್-147(ಸಿ) ನಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡಿ, ಆರ್ಟಿಕಲ್ 149 (1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರು ಹಾಗೂ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿದ್ದ ಶ್ರೀ ಬಿ.ಎಸ್. ಯಡಿಯೂರಪ್ಪನವರ ಸ್ಥಾನದಲ್ಲಿ ಈ ಕೂಡಲೇ ಜಾರಿಗೆ ಬರುವಂತೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್.ಆರ್. ವಿಜಯಸಾರಥಿ, ವಿಶೇಷ ಕರ್ತವ್ಯಾಧಿಕಾರಿ (ತಾಂತ್ರಿಕ, ಎಂಎಂಐ-3),

ಜಲಸಂಪನ್ಮೂಲ ಇಲಾಖೆ

ಪಿ.ಆರ್. 846

ಜಲಸಂಪನ್ಮೂಲ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಜಸಂಇ 146 ಕೆಬಿಎನ್ 2011, ಬೆಂಗಳೂರು, ದಿನಾಂಕ: 12ನೇ ಆಗಸ್ಟ್, 2011.

ಶ್ರೀ ಡಿ.ವಿ. ಸದಾನಂದಗೌಡ, ಮುಖ್ಯಮಂತ್ರಿಗಳು ಇವರನ್ನು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಮೆಮೊರಾಂಡಮ್ ಅಂಡ್ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 147 (ಸಿ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡಿ, ಆರ್ಟಿಕಲ್ 149 (1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿದ್ದ ಶ್ರೀ ಬಿ.ಎಸ್. ಯಡಿಯೂರಪ್ಪನವರ ಸ್ಥಾನದಲ್ಲಿ ಈ ಕೂಡಲೇ ಜಾರಿಗೆ ಬರುವಂತೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಐ.ಡಿ. ಧಮನ್, ವಿಶೇಷ ಕರ್ತವ್ಯಾಧಿಕಾರಿ,

ಜಲಸಂಪನ್ಮೂಲ ಇಲಾಖೆ (ಕೃಭಾಜನಿ)

ಪಿ.ಆರ್. 847

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಒ 166 ಸಿಎನ್ಎಸ್ 2008, ಬೆಂಗಳೂರು, ದಿನಾಂಕ: 09ನೇ ಆಗಸ್ಟ್, 2011.

ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಒ 166 ಸಿಎನ್ಎನ್ 2008, ದಿನಾಂಕ: 26-03-2010ರಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ(1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಗೃಹ ನಿರ್ಮಾಣ ಸಹಕಾರ ಸಂಘ ನಿ., ಪಾಂಡವಪುರ ಇದರ ಆಡಳಿತ ಮಂಡಳಿಗೆ ಮಾಡಿದ್ದ ಎಲ್ಲಾ ನಾಮನಿರ್ದೇಶನವನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಆರ್.ಎಸ್. ನೂಲಿ, ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ,

ಸಹಕಾರ ಇಲಾಖೆ

ಪಿ.ಆರ್. 851

ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೪, ೨೦೧೧ ೨೧೨೯

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಒ 123 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 18ನೇ ಆಗಸ್ಟ್, 2011.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ(1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ದಿನಾಂಕ: 07-10-2009ರಂದು ಹೊರಡಿಸಲಾದ ಆದೇಶದಲ್ಲಿ ನಾಮನಿರ್ದೇಶನಗೊಂಡ ಕ್ರಮ ಸಂಖ್ಯೆ (1)ರಲ್ಲಿರುವ ಶ್ರೀ ಆರ್.ಎನ್. ಜಯಪ್ಪ ಬಿನ್ ಶಿವಲಿಂಗಪ್ಪ ದೋಣೀಹಳ್ಳಿ ಚನ್ನಗಿರಿ ತಾಲ್ಲೂಕು ಇವರ ಸದಸ್ಯತ್ವವನ್ನು ರದ್ದುಪಡಿಸಿ ಶ್ರೀ ರೇವಣ್ಣ ತಂದೆ ದುಮ್ಮಿರುದ್ರಪ್ಪ, ವಡ್ನಾಳ್ ಗ್ರಾಮ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ ರವರನ್ನು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಚನ್ನಗಿರಿ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಆರ್.ಎಸ್. ನೂಲಿ,

ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ,

ಸಹಕಾರ ಇಲಾಖೆ

ಪಿ.ಆರ್. 852

LAW, JUSTICE AND HUMAN RIGHTS SECRETARIAT

NOTIFICATION-III

No. LAW 228 LCE 2010, Bangalore, Dated: 25th June, 2011

In exercise of the powers conferred by sub-section (1) of section 13 of Karnataka Civil Courts Act, 1964 (Karnataka Act 21 of 1964) and in partial modification of the notification issued earlier in this behalf, the Government of Karnataka in consultation with the High Court of Karnataka hereby fixes with immediate effect the local limits of the territorial Jurisdiction of the court of Senior Civil Judge and Judicial Magistrate First Class, Nelamangala to be the are within the local limits of the revenue taluk of Nelamangala and Dasanapura Hobli of Bangalore North Taluk, as it existed immediately prior to the Government Notification No. RD 35 LRD 1986, dated: 21-07-1986.

By Order and in the name of the Governor of Karnataka,

SYED ABDUL NAZEER,

Under Secretary to Government (Admn-l)

Law, Justice and Human Rights Department.

LAW, JUSTICE AND HUMAN RIGHTS SECRETARIAT

NOTIFICATION-I

No. LAW 228 LCE 2010, Bangalore, Dated: 25th June, 2011

In exercise of the powers conferred by sub-section (1) of section 13 the Karnataka Civil Courts Act, 1964 (Karnataka Act 21 of 1964), and in partial modification of the notification issued earlier in this behalf, the Government of Karnataka in consultation with the High Court of Karnataka hereby fixes with immediate effect the local limits of the territorial Jurisdiction of the court of Senior Civil Judge and Judicial Magistrate First Class, Devanahalli to be the area within the local limits of the revenue taluk of Devanahalli and Jala Hobli of Bangalore North Taluk, as it existed immediately prior to the Government Notification No. RD 35 LRD 1986, dated:

21-07-1986.

By Order and in the name of the Governor of Karnataka,

SYED ABDUL NAZEER,

Under Secretary to Government (Admn-l) P.R. 853

Law, Justice and Human Rights Department.

೨೧೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೪, ೨೦೧೧ ಭಾಗ - ೪ಎ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 16 ಆರ್‌ಬಿಎಲ್ 2010, ಬೆಂಗಳೂರು, ದಿನಾಂಕ: 23ನೇ ಆಗಸ್ಟ್, 2011.

ಜೀತಗಾರಿಕೆ ಪದ್ಧತಿ (ನಿರ್ಮೂಲನಾ) ಕಾಯ್ದೆ 1976ರ (1976ರ ಕೇಂದ್ರ ಕಾಯ್ದೆ ಸಂಖ್ಯೆ 19)ರ ಪ್ರಕರಣ ಸಂಖ್ಯೆ 13ರ ಉಪಪ್ರಕರಣ (2) ಮತ್ತು (3)ರ ಅಡಿಯಲ್ಲಿ ದತ್ತವಾದ ಅಧಿಕಾರದನ್ವಯ ದಿನಾಂಕ: 13-07-2011ರ ಸಮ ಸಂಖ್ಯೆಯ ಸರ್ಕಾರದ ಅಧಿಸೂಚನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಮಟ್ಟದ ಮತ್ತು ಉಪವಿಭಾಗ ಮಟ್ಟದಲ್ಲಿ ಜಾಗೃತ ಸಮಿತಿಯು ರಚನೆಗೊಂಡಿದೆ. ಸದರಿ ಅಧಿಸೂಚನೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಜಾಗೃತ ಸಮಿತಿಯ ಕ್ರಮಸಂಖ್ಯೆ (8)ರಲ್ಲಿ ಸ್ಥಳೀಯ ಸರ್ಕಾರೇತರ ಸಂಘ ಸಂಸ್ಥೆಯ ಸದಸ್ಯರ ನಾಮ ನಿರ್ದೇಶನದಡಿ ನಮೂದಿಸಲಾದ ಶ್ರೀ ಎ.ಎಸ್. ಕಮಲದೇವಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ನಿವೃತ್ತ) ತರೀಕೆರೆ ಇವರು ಮೃತರಾಗಿರುವ ಕಾರಣ ಇವರ ಜಾಗಕ್ಕೆ ಸುಧಾ ಬಿನ್ ಅಂಚೆ ರಾಮಣ್ಣ, ಅಧ್ಯಕ್ಷರು, ಕಮ್ಯುನಿಟಿ ಡೆವಲಪ್‌ಮೆಂಟ್ ಸೊಸೈಟಿ (ಸಿಡಿಎಸ್) ತರೀಕೆರೆ, ಇವರನ್ನು ನಾಮನಿರ್ದೇಶಿಸಿ ಪರಿಷ್ಕರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಶಿವಶಂಕರ್, ನಿರ್ದೇಶಕರು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ, ಪಿ.ಆರ್. 857

ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 2 ಇಸಂಗ್ರ 2011, ಬೆಂಗಳೂರು, ದಿನಾಂಕ: 22ನೇ ಆಗಸ್ಟ್, 2011.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999 (2000ರ ಕರ್ನಾಟಕ ಅಧಿನಿಯಮ ಸಂಖ್ಯೆ: 29) ರ ಕಲಂ 18-ಎರ ಉಪಕಲಂ (2)ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ,

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ.ಬಿ. ಬ್ರಹ್ಮಪ್ರಸಾದ್,

ಪೀಠಾಧಿಕಾರಿ-1,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ).

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 2 EPR 2011, Bangalore, Dated: 22nd August, 2011

In exercise of the powers conferred by sub-section (2) of section 18A of the Karnataka Transparency in Public Procurements Act, 1999 (Karnataka Act 29 of 2000), the Government of Karnataka hereby specify that the Bangalore Water Supply and Sewerage Board, Bengaluru shall procure all its procurements through e-Procurement platform with immediate effect.

By order and in the name of the Governor of Karnataka,

G.B. BRAHMA PRASAD, Desk Office-1,

P.R. 858

Department of Personnel & Administrative Reforms (e-Governance)

EDUCATION SECRETARIAT

NOTIFICATION

NO. ED 345 UNE 2010, Bangalore, Dated 20th August, 2011

Dr. P. Dayanand Pai, Managing Director, Century Building Industries Private Limited, Palace Road, Bangalore-560 052 is hereby appointed as the nominee of Government of Karnataka to the Board of Governors, National Institute of Technology,ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೪, ೨೦೧೧ ೨೧೩೧ Surathkal, Mangalore in pursuance of Section 11(d) of the National Institutes of Technology Act, 2007 for a term of three years and until further orders whichever is earlier.

By order and in the name of the Governor of Karnataka, P.R. 859

S.M. NANDAKUMAR, Under Secretary to Government, Education Department (Universities) PERSONNEL AND ADMINISTRATIVE REFORMS SECRETARIAT

NOTIFICATION

NO. DPAR 27 SMR 2011, Bangalore, Dated 2nd September, 2011

In exercise of the powers conferred by clause (ff) of rule 3 of the Karnataka Government Servants (Medical Attendance) Rules 1963, the Government of Karnataka hereby adds the following item after item 278 of Schedule I to the said rules, namely:-

(279) Baragi Hospital, Rajiva Gandhi Road, Bagalkot-587 101

By order and in the name of the Governor of Karnataka,

P. MARKANDEYA, Under Secretary to Government, Department of Personnel & Administrative Reforms (Service Rules-2)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 27 ಎಸ್ಎಂಆರ್ 2011, ಬೆಂಗಳೂರು, ದಿನಾಂಕ: 2ನೇ ಸೆಪ್ಟೆಂಬರ್, 2011.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 3 ರ ಖಂಡ (ಎಫ್ಎಫ್)ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್-Iರ ಐಟಂ 278 ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ :-

(279) ಬರಗಿ ಹಾಸ್ಪಿಟಲ್, ರಾಜೀವ ಗಾಂಧಿ ರಸ್ತೆ, ಬಾಗಲಕೋಟೆ-587 101

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 862

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-2).

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 29 SMR 2011, Bangalore, Dated 2nd September, 2011

In exercise of the powers conferred by clause (ff) of rule 3 of the Karnataka Government Servants (Medical Attendance) Rules 1963, the Government of Karnataka hereby adds the following item after item 279 of Schedule I to the said rules, namely:-

(280) Vagus Super Speciality Hospital Pvt. Ltd.,

# 6, 7 & 8, 4th Main, 18th Cross, Malleswaram, Bangalore-560 003

By order and in the name of the Governor of Karnataka,

P. MARKANDEYA, Under Secretary to Government, Department of Personnel & Administrative Reforms (Service Rules-2)೨೧೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೪, ೨೦೧೧ ಭಾಗ - ೪ಎ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 29 ಎಸ್ಎಂಆರ್ 2011, ಬೆಂಗಳೂರು, ದಿನಾಂಕ: 2ನೇ ಸೆಪ್ಟೆಂಬರ್, 2011.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 3 ರ ಖಂಡ (ಎಫ್ಎಫ್)ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್-Iರ ಐಟಂ 279 ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ :-

(280) ವೇಗಸ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್,

# 6, 7 & 8, 4ನೇ ಮುಖ್ಯರಸ್ತೆ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560 003

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಸೇವಾ ನಿಯಮಗಳು-2).

ಪಿ.ಆರ್. 863

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 30 SMR 2011, Bangalore, Dated 2nd September, 2011

In exercise of the powers conferred by clause (ff) of rule 3 of the Karnataka Government Servants (Medical Attendance) Rules 1963, the Government of Karnataka hereby adds the following item after item 280 of Schedule I to the said rules, namely:-

(281) Panacea Hospitals Pvt. Ltd., 334, 3rd Stage, 4th Block,

Basaveswaranagar, Bangalore-560 079

By order and in the name of the Governor of Karnataka,

P. MARKANDEYA,

Under Secretary to Government,

Department of Personnel & Administrative Reforms

(Service Rules-2)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 30 ಎಸ್ಎಂಆರ್ 2011, ಬೆಂಗಳೂರು, ದಿನಾಂಕ: 2ನೇ ಸೆಪ್ಟೆಂಬರ್, 2011.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 3 ರ ಖಂಡ (ಎಫ್ಎಫ್)ನ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ನಿಯಮಗಳ ಷೆಡ್ಯೂಲ್-Iರ ಐಟಂ 280 ರ ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ :-

(281) ಪೆನೆಶಿಯಾ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್, 334, 3ನೇ ಹಂತ,

4ನೇ ಬ್ಲಾಕ್, ಬಸವೇಶ್ವರನಗರ, ಬೆಂಗಳೂರು-560 079

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ. ಮಾರ್ಕಂಡೇಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಸೇವಾ ನಿಯಮಗಳು-2).

ಪಿ.ಆರ್. 864

Cite this issue. Karnataka Gazette, Government of Karnataka, 24 November 2011. Indian Gazettes, https://egazette.servantsofknowledge.in/details/in.gazette.karnataka_new.2011-11-24.Part-4A/. Archive identifier in.gazette.karnataka_new.2011-11-24.Part-4A.