WPP-47 / 2009-2011
ಸಂಪುಟ ೧೪೬ ಬೆಂಗಳೂರು, ಗುರುವಾರ, ಡಿಸೆಂಬರ್ ೧೫, ೨೦೧೧ (ಮಾರ್ಗಶಿರ ೨೪, ಶಕ ವರ್ಷ ೧೯೩೩) ಸಂಚಿಕೆ ೪೯
ಭಾಗ – ೨
ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು,
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಡಿಪಿಎಆರ್ 202 ಎಸ್ಪಿಎಸ್ 2011, ಬೆಂಗಳೂರು, ದಿನಾಂಕ: 12ನೇ ಅಕ್ಟೋಬರ್, 2011.
ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 202 ಎಸ್ಪಿಎಸ್ 2011 ದಿನಾಂಕ: 14-09-2011ನ್ನು ಭಾಗಶಃ ಮಾರ್ಪಡಿಸಿ ಶ್ರೀ.
ಕೆ.ಎಸ್.ಆರ್. ಚರಣ್ ರೆಡ್ಡಿ, ಐಪಿಎಸ್ (ಕೆಎನ್-93), ಐಜಿಪಿ (ಆಂತರಿಕ ಭದ್ರತೆ), ಬೆಂಗಳೂರು ಇವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ, ಯುನೈಟೆಡ್ ಕಿಂಗ್ಡಮ್ (ಯುಕೆ) ದಲ್ಲಿ 4ನೇ ಹಂತದ ಮಿಡ್ ಕರೀರ್ ತರಬೇತಿಯನ್ನು ಪೂರೈಸಿದ ನಂತರ, ಇವರಿಗೆ ದಿನಾಂಕ: 29-10-2011 ರಿಂದ 04-11- 2011 ರವರೆಗೆ ಒಟ್ಟು 07 (ಏಳು) ದಿನಗಳ ಎಕ್ಸ್-ಇಂಡಿಯಾ ಗಳಿಕೆ ರಜೆಯನ್ನು (Ex-India Earned Leave) ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಮಂಜೂರು ಮಾಡಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎನ್. ಶ್ರೀನಿವಾಸಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ,
ಪಿ.ಆರ್. 1469
ಸಿ.ಆ.ಸು.ಇ. (ಸೇವೆಗಳು-1).
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಒಇ 05 ಕಸೈಸೇ 2011, ಬೆಂಗಳೂರು, ದಿನಾಂಕ: 18ನೇ ಅಕ್ಟೋಬರ್, 2011.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಹಾಲಿ ಖಾಲಿ ಇರುವ ಉಪ ನಿರ್ದೇಶಕರ ಹುದ್ದೆಗಳಿಗೆ ಇಲಾಖಾ ನೇರ ನೇಮಕಾತಿ ಆಯ್ಕೆ ಸಮಿತಿಯಲ್ಲಿ ಈ ಕೆಳಕಂಡ ನಿವೃತ್ತ ಸೈನಿಕ ಅಧಿಕಾರಿಗಳನ್ನು (ವೇತನ ಶ್ರೇಣಿ ರೂ. 14050-350-14400-400-14800-450-19500-525- 22650-600-25050 ರಲ್ಲಿ) ಆಯ್ಕೆ ಮಾಡಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ ಉಪ ನಿರ್ದೇಶಕರ ಹುದ್ದೆಗೆ
| 1) | ಶ್ರೀ ದೊಡ್ಡಪ್ಪ ಉಗಾರ್ | ಉಪ ನಿರ್ದೇಶಕರು, ಸೈನಿಕ ಕಖ್ಯಾಣ ಮತ್ತು ಪುನರ್ವಸತಿ ಇಖಾಖೆ, ಗುಲ್ಬರ್ಗಾ. |
| 2) | ಶ್ರೀ ಈಶ್ವರ್ ಕೊಡಳ್ಳಿ | ಉಪ ನಿರ್ದೇಶಕರು, ಸೈನಿಕ ಕಖ್ಯಾಣ ಮತ್ತು ಪುನರ್ವಸತಿ ಇಖಾಖೆ, ಧಾರವಾಡ. |
(೬೯೭)
ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ಭಾಗ-೨ ೬೯೮| 3) | ಶ್ರೀ ಯಲ್ಲಪ್ಪ ಸಣ್ಣಮ್ಮನವರ | ಉಪ ನಿರ್ದೇಶಕರು, ಸೈನಿಕ ಕಖ್ಯಾಣ ಮತ್ತು ಪುನರ್ವಸತಿ ಇಖಾಖೆ, ಕಾರವಾರ. |
| 4) | ಶ್ರೀ ಜೆ.ಆರ್. ಬಾಲಸುಬ್ರಮಣ್ಯಂ | ಉಪ ನಿರ್ದೇಶಕರು, ಸೈನಿಕ ಕಖ್ಯಾಣ ಮತ್ತು ಪುನರ್ವಸತಿ ಇಖಾಖೆ, ಬಿಜಾಪುರ. |
2) ಈ ಅಭ್ಯರ್ಥಿಗಳ ನೇಮಕಾತಿ ಮತ್ತು ಸೇವಾ ಷರತ್ತುಗಳು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಂತೆ ಹಾಗೂ ಮುಂದೆ ಹೊರಡಿಸಬಹುದಾದ ನಿಯಮಗಳಿಗೆ ಒಳಪಟ್ಟಿರುತ್ತದೆ.
3) ಈ ಅಭ್ಯರ್ಥಿಗಳು ಎರಡು ವರ್ಷಗಳವರೆಗೆ ಪರಿವೀಕ್ಷಣಾ ಅವಧಿಯಲ್ಲಿ ಇರುತ್ತಾರೆ. ಈ ಅವಧಿಯಲ್ಲಿ ಇಲಾಖಾ ಪರೀಕ್ಷೆಗಳಾದ ಕನ್ನಡ ಭಾಷೆ ಹಾಗೂ ಈ ಹುದ್ದೆಗೆ ನಿಗಧಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದತಕ್ಕದ್ದು ಮತ್ತು ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರೈಸತಕ್ಕದ್ದು.
ಈ ಅಧಿಸೂಚನೆಯನ್ನು ನೊಂದಾಯಿತ ಅಂಚೆ ಮುಖಾಂತರ ಸ್ವೀಕರಿಸಿದ ದಿನಾಂಕದಿಂದ 15 ದಿವಸಗಳ ಒಳಗೆ ಅಭ್ಯರ್ಥಿಯು ಸ್ಥಳ ನಿಯುಕ್ತಿಗೊಳಿಸಿದ ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಹಾಗೂ ಸರ್ಕಾರ ಮತ್ತು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕಾರ್ಯಾಪ್ಪ ಭವನ, ಬೆಂಗಳೂರು-25 ಇವರಿಗೆ ವರದಿ ಮಾಡತಕ್ಕದ್ದು. ತಪ್ಪಿದಲ್ಲಿ ಅಭ್ಯರ್ಥಿಯ ನೇಮಕಾತಿಯನ್ನು ರದ್ದುಗೊಳಿಸಲಾಗುವುದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಬಿ. ರಾಜಮ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ
ಪಿ.ಆರ್. 1470
(ಪೊಲೀಸ್ ಸಹಾಯಕ ಸೇವೆಗಳು).
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಒಇ 153 ಕಅಸೇ 2011, ಬೆಂಗಳೂರು, ದಿನಾಂಕ: 14ನೇ ಅಕ್ಟೋಬರ್, 2011.
2012ನೇ ಸಾಲಿನಲ್ಲಿ 60 ವರ್ಷಗಳ ವಯೋಮಿತಿಯನ್ನು ಪೂರ್ಣಗೊಳಿಸಲಿರುವ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಈ ಕೆಳಕಂಡ ಅಧಿಕಾರಿ ಅವರ ಹೆಸರಿನ ಮುಂದೆ ಸೂಚಿಸಿರುವ ದಿನಾಂಕದಂದು ಸರ್ಕಾರಿ ಸೇವೆಯಿಂದ ವಯೋನಿವೃತ್ತಿಯನ್ನು ಹೊಂದಲಿದ್ದಾರೆ.
| ಕ್ರಮ ಸ ಂ. | ಹೆಸರು ಮತ್ತು ಹುದ್ದೆ | ನಿವೃತ್ತಿ ದಿನಾಂಕ |
| 1) | ಶ್ರೀ ಎ.ಹೆಚ್. ಅಭಿನಂದನ್, ಆಡಳಿತಾಧಿಕಾರಿ, ಅಗ್ನಿಶಾಮಕ ಮತ್ತು ತುರ್ತು ಸೇವಾ ಇಖಾಖೆ, ಕೇಂದ್ರ ಕಛೇರಿ, ಬೆಂಗಳೂರು. | 29022012 |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಬಿ. ರಾಜಮ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ
ಪಿ.ಆರ್. 1471
(ಪೊಲೀಸ್ ಸಹಾಯಕ ಸೇವೆಗಳು).
ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ೬೯೯ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಪಸಂಮೀ 150 ಮೀಇಸೇ 2011, ಬೆಂಗಳೂರು, ದಿನಾಂಕ: 15ನೇ ಅಕ್ಟೋಬರ್, 2011.
ಮೀನುಗಾರಿಕೆ ಇಲಾಖೆಯಿಂದ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಮಂಗಳೂರು ಇಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ಅಧಿಕಾರಿಗಳ ಸೇವೆಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಮಾತೃ ಇಲಾಖೆಗೆ ಹಿಂಪಡೆದು, ಸಾರ್ವಜನಿಕ ಹಿತದೃಷ್ಠಿಯಿಂದ ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ನಿಯುಕ್ತಿಗೊಳಿಸಿದೆ.
| ಕ್ರಮ ಸ ಂ. | ಅಧಿಕಾರಿಯ ಹೆಸರು, ಪದನಾಮ ಮತ್ತು ಪ್ರಸ್ತುತ ನಿಯೋಜನೆ ಮೇಔೆ ಕಾರ್ಯನಿರ್ವಹಿಸುತ್ತಿರುವ ಸ್ಥಳ | ನಿಯುಕ್ತಿಗೊಳಿಸಿರುವ ಸ್ಥಳ |
| 1 | 2 | 3 |
| 1 | ಶ್ರೀ ಎಂ.ಡಿ. ಪ್ರಸಾದ್, ಮೀನುಗಾರಿಕೆ ಉಪ ನಿರ್ದೇಶಕರು (ನಿಯೋಜನೆ ಮೇರೆಗೆ ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಮಂಗಳೂರು.) | ಮೀನುಗಾರಿಕೆ ಉಪ ನಿರ್ದೇಶಕರು, ಮಂಗಳೂರು (ಶ್ರೀ ಸುರೇಶ್ ಕುಮಾರ್, ಮೀನುಗಾರಿಕೆ ಉಪ ನಿರ್ದೇಶಕರು, ಮಂಗಳೂರು ಇವರ ವರ್ಗಾವಣೆಯಿಂದ ಖಾಲಿಯಾಗುವ ಹುದ್ದೆಗೆ) |
| 2 | ಶ್ರೀ ದಿನೇಶ್ ಕುಮಾರ್ ಕಳ್ಳೇರ, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು (ನಿಯೋಜನೆ ಮೇರೆಗೆ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಮಂಗಳೂರು.) | ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಕೊಪ್ಪಳ. (ಖಾಲಿ ಹುದ್ದೆಗೆ) |
| 3 | ಶ್ರೀ ಪಿ. ಸುಧೀರ್, ಮೀನುಗಾರಿಕೆ ಸಹಾಯಕ ನಿರ್ದೇಶಕರು, (ಶ್ರೇಣಿ1) (ನಿಯೋಜನೆ ಮೇರೆಗೆ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಮಂಗಳೂರು.) | ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ1), ಪ್ರಾದೇಶಿಕ ನಿರ್ದೇಶಕರ (ಪರಿಸರ) ಕಛೇರಿ, ಕಾರವಾರ. |
| 4 | ಶ್ರೀ ಎಖ್. ಕುಮಾರ್, ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ1) (ನಿಯೋಜನೆ ಮೇರೆಗೆ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಮಂಗಳೂರು.) | ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ1), ಬಂದರು, ಮಖ್ಪೆ (ಶ್ರೀ ಇರ್ಫಾನ್ ಬ ಾಂಗಿರವರ ವರ್ಗಾವಣೆಯಿಂದ ಖಾಲಿಯಾಗುವ ಹುದ್ದೆಗೆ) |
| 5 | ಶ್ರೀ ಬಿ.ವಿ. ಕುಮಾರಸ್ವಾಮಿ, ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ1) (ಸ್ವತಂತ್ರ ಪ್ರಭಾರ) (ನಿಯೋಜನೆ ಮೇರೆಗೆ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಮಂಗಳೂರು.) | ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ1), ದೋಣಿ ಮತ್ತು ಸಲಕರಣೆ ಮಂಗಳೂರು. (ಖಾಲಿ ಹುದ್ದೆಗೆ). |
| 6 | ಶ್ರೀ ಆರ್. ಕುಮಾರಸ್ವಾಮಿ, ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ2,) (ನಿಯೋಜನೆ ಮೇರೆಗೆ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಮಂಗಳೂರು.) | ಮೀನುಗಾರಿಕೆ ಸಹಾಯಕ ನಿರ್ದೇಶಕರು, (ಶ್ರೇಣಿ2), ಮೀನುಗಾರಿಕೆ ನಿರ್ದೇಶನಾಲಯ, ಬೆಂಗಳೂರು. (ಖಾಲಿ ಹುದ್ದೆಗೆ). |
ಭಾಗ-2
ಮಂಗಳೂರಿನಲ್ಲಿ ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರಿ ಸುರೇಶ್ ಕುಮಾರ್, ಮೀನುಗಾರಿಕೆ ಉಪ ನಿರ್ದೇಶಕರು, ಮಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಮೀನುಗಾರಿಕೆ ಉಪ ನಿರ್ದೇಶಕರು, ಬಳ್ಳಾರಿ ಇಲ್ಲಿ ಖಾಲಿ ಇರುವ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.
ಭಾಗ-3
ಶ್ರೀ ಅಮರನಾಥ್ ಜೈನ್, ಸಹಾಯಕ ಅಭಿಯಂತರರು, ಪ್ರಸ್ತುತ ನಿಯೋಜನೆ ಮೇಲೆ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಮಂಗಳೂರು ಇವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಾತೃ ಇಲಾಖೆಯಾದ ಲೋಕೋಪಯೋಗಿ ಇಲಾಖೆಗೆ ಹಿಂದಿರುಗಿಸಿ ಆದೇಶಿಸಿದೆ.
ಭಾಗ-4
ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಇತರೆ ಇಲಾಖೆಗಳಿಗೆ ನಿಯೋಜನೆ ಮೇಲೆ ತೆರಳಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆಯಲ್ಲಿ ಬಹಳಷ್ಟು ಹುದ್ದೆಗಳು ಖಾಲಿ ಆಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸುವಲ್ಲಿ ತೊಂದರೆ ಉಂಟಾಗಿರುವ ಕಾರಣ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೆಳಕಂಡ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಹಿಂಪಡೆದು ಅವರ ಹೆಸರಿನ ಮುಂದೆ ನಮೂದಿಸಿರುವ ಖಾಲಿ ಹುದ್ದೆಗಳಿಗೆ
| ಕ್ರಮ ಸ ಂ. | ಅಧಿಕಾರಿಯ ಹೆಸರು, ಪದನಾಮ ಮತ್ತು ಪ್ರಸ್ತುತ ನಿಯೋಜನೆ ಮೇಔೆ ಕಾರ್ಯನಿರ್ವಹಿಸುತ್ತಿರುವ ಸ್ಥಳ | ನಿಯುಕ್ತಿಗೊಳಿಸಿರುವ ಸ್ಥಳ |
| 1 | 2 | 3 |
| 1 | ಶ್ರೀ ದೇವರಾಜ್ ಯಾದವ್, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು (ನಿಯೋಜನೆ ಮೇರೆಗೆ ಸಹಾಯಕ ನಿರ್ದೇಶಕರು, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನಾ ನಿರ್ದೇಶನಾಲಯ, ಬೆಂಗಳೂರು.) | ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಉಡುಪಿ, ಉಡುಪಿ ಜಿಖ್ಲೆ (ಖಾಲಿ ಹುದ್ದೆಗೆ). |
| 2 | ಶ್ರೀ ಸುಧೀರ್ ಪಾಟೀಖ್ ಕುಲಕರ್ಣಿ, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು (ನಿಯೋಜನೆ ಮೇರೆಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.) | ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ರಾಯಚೂರು. (ಖಾಲಿ ಹುದ್ದೆಗೆ) |
| 3 | ಶ್ರೀ ಚಿಕ್ಕಲಿಂಗಯ್ಯ, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, (ನಿಯೋಜನೆ ಮೇರೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಯಳಂದೂರು.) | ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಗುಲ್ಬರ್ಗಾ (ಖಾಲಿ ಹುದ್ದೆ). |
| 4 | ಶ್ರೀ ಎ. ಜಯಶೀಲರೆಡ್ಡಿ, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು (ನಿಯೋಜನೆ ಮೇರೆಗೆ ಪರಿರತ್ ಕಾರ್ಯದರ್ಶಿ, ಬೆಂಗಳೂರು ನಗರ ಜಿಖೆ ್ಲ , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಖಾಖೆ.) | ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಗದಗ್ (ಖಾಲಿ ಹುದ್ದೆ). |
| 5 | ಶ್ರೀ ಹೆಚ್.ಕೆ.ಆನಂದ್, ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ1) (ನಿಯೋಜನೆ ಮೇರೆಗೆ ವೈಜ್ಞಾನಾಧಿಕಾರಿ, ಅರಣ್ಯ ಮತ್ತು ಪರಿಸರ ಇಖಾಖೆ, ಬೆಂಗಳೂರು.) | ಮೀನುಗಾರಿಕೆ ಸಹಾಯಕ ನಿರ್ದೇಶಕರು, (ಶ್ರೇಣಿ1), ಮೀನುಗಾರಿಕೆ ಇಖಾಖೆ, ಜಿಖ್ಲಾ ಪಂಚಾಯತ್, ಕಾರವಾರ. (ಖಾಲಿ ಹುದ್ದೆಗೆ). |
| 6 | ಶ್ರೀಮತಿ ಪದ್ಮಶ್ರೀ, ಮೀನುಗಾರಿಕೆ ಸಹಾಯಕ ನಿರ್ದೇಶಕರು (ಆಡಳಿತ) (ನಿಯೋಜನೆ ಮೇರೆಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನಾ ನಿರ್ದೇಶನಾಲಯ, ಬೆಂಗಳೂರು.) | ಮೀನುಗಾರಿಕೆ ಸಹಾಯಕ ನಿರ್ದೇಶಕರು, (ಆಡಳಿತ), ಮೀನುಗಾರಿಕೆ ಉಪ ನಿರ್ದೇಶಕರ ಕಛೇರಿ, ಕಾರವಾರ (ಖಾಲಿ ಹುದ್ದೆಗೆ). |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಡಿ.ಎಂ. ರಾಜಣ್ಣ,
ಸರ್ಕಾರದ ಅಧೀನ ಕಾರ್ಯದರ್ಶಿ,
ಪಿ.ಆರ್. 1472
ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ (ಮೀ)
ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ವಾಕೈ 51 ಜಕೈಸೇ 2011, ಬೆಂಗಳೂರು, ದಿನಾಂಕ: 21ನೇ ಅಕ್ಟೋಬರ್, 2011.
ಶ್ರೀ ಸಿ.ಎಸ್. ಯೋಗೇಶ್, ಜಂಟಿ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಹಾಲಿ ನಿಯೋಜನೆ ಮೇಲೆ ನಿರ್ದೇಶಕರು, ಡಿ.ಆರ್.ಡಿ.ಎ ಕೋಶ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ಬೆಂಗಳೂರು. ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಹಿಂದಕ್ಕೆ ಪಡೆದು ಶ್ರೀ ಬಾಬು ಸಿದ್ಧಕುಮಾರ್, ಇವರ ಸ್ಥಾನದಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಈ ಹುದ್ದೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿ ಮಾಡಲಾಗಿದೆ.
ಶ್ರೀ ಬಾಬು ಸಿದ್ಧಕುಮಾರ್, ಜಂಟಿ ನಿರ್ದೇಶಕರು, ಇವರ ಸೇವೆಯನ್ನು ಅವರ ಮಾತೃ ಇಲಾಖೆಯಾದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಹಿಂತಿರುಗಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ದೇವೋಜಿರಾವ್,
ಪೀಠಾಧಿಕಾರಿ (ಜವಳಿ),
ಪಿ.ಆರ್. 1473
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.
ಕಂದಾಯ ಸಚಿವಾಲಯ
ತಿದ್ದುಪಡಿ ಅಧಿಸೂಚನೆ
ಸಂಖ್ಯೆ: ಆರ್ಡಿ:32 ಎಲ್ಜಿಆರ್:2011, ಬೆಂಗಳೂರು, ದಿನಾಂಕ: 20ನೇ ಅಕ್ಟೋಬರ್, 2011.
ಸರ್ಕಾರದ ಅಧಿಸೂಚನೆ ಸಂಖ್ಯೆ:ಆರ್ಡಿ:3: ಎಲ್ಜಿಆರ್:2011 ದಿನಾಂಕ:18-3-2011ರಲ್ಲಿನ ಕ್ರಮ ಸಂಖ್ಯೆ(1)ರಲ್ಲಿ ನಮೂದಿಸಿರುವ ಶಾಸಕರು, ರಾಯಚೂರು ತಾಲ್ಲೂಕು ಎಂಬುದನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿ ಇದರ ಬದಲಿಗೆ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಶ್ರೀ ರಾಜಾ ರಾಯಪ್ಪ ನಾಯಕ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಅಧ್ಯಕ್ಷರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕಮಾಡಿ ಈ ಮೂಲಕ ಆದೇಶ ಹೊರಡಿಸಲಾಗಿದೆ. ಇನ್ನುಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಜೆ.ಲಕ್ಷ್ಮೀನಾರಾಯಣ,
ಸರ್ಕಾರದ ಅಧೀನ ಕಾರ್ಯದರ್ಶಿ,
ಪಿ.ಆರ್. 1474
ಕಂದಾಯ ಇಲಾಖೆ (ಭೂ ಮಂಜೂರಾತಿ-3).
ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ಭಾಗ-೨ ೭೦೨ಇಂಧನ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಇಎನ್ 132 ಸಮನ್ವಯ 2011, ಬೆಂಗಳೂರು, ದಿನಾಂಕ: 21ನೇ ಅಕ್ಟೋಬರ್, 2011.
ಇಂಧನ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿದ್ಯುತ್ ಸರಬರಾಜು ಕಂಪನಿಗಳಲ್ಲಿನ ನಿರ್ದೇಶಕರುಗಳ ಮಂಡಳಿಯಲ್ಲಿ ಪ್ರಸ್ತುತ ಕೆಲವು ಅಧಿಕಾರಿ ನಿರ್ದೇಶಕರುಗಳನ್ನು ಬದಲಾವಣೆ ಮಾಡಿ, ಅವರ ಸ್ಥಾನದಲ್ಲಿ ಈ ಕೆಳಕಂಡ ಅಧಿಕಾರಿಗಳನ್ನು ನಿರ್ದೇಶಕರುಗಳ ಮಂಡಳಿಯ ನಿರ್ದೇಶಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ:-
| ಕ್ರಮ ಸ ಂಖ್ಯೆ | ಕಂಪನಿಯ ಹೆಸರು | ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಹೆಸರು, ಪದನಾಮ | ಪ ್ರಸ್ತುತ ನಿರ್ದೇಶಕರಾಗಿ ನೇಮಕ ಮಾಡಔಾದ ಅಧಿಕಾರಿ ಹೆಸರು, ಪದನಾಮ | ನಿಗಮ/ಕಂಪನಿಯ ಆರ್ಟಿಕಔ್ ಸಂಖ್ಯೆ |
| 1 | ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ | ಶ್ರೀ ಎಖ್. ರವಿ, ಅಧ್ಯಕ್ಷರು, ಕೆ.ಇ.ಬಿ. ಇಂಜಿನಿಯರುಗಳ ಸಂಘ, ಬೆಂಗಳೂರು | ಶ್ರೀ ವಿ. ವೆಂಕಟಶಿವಾ ರೆಡ್ಡಿ, ಅಧ್ಯಕ್ಷರು, ಕೆ.ಇ.ಬಿ. ಇಂಜಿನಿಯರುಗಳ ಸಂಘ, ಬೆಂಗಳೂರು | ಮೆಮೊರ್ಯಾಂಡಮ್ ಆಫ್ ಅಸೋಸಿಯೇರನ್ ಮತ್ತು ಆರ್ಟಿಕಖ್ಸ್ ಆಫ್ ಅಸೋಸಿಯೇರನ್ನ ಆರ್ಟಿಕಖ್ 30 (1)(ಎ) |
| 2 | ಬ ೆ ಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ | ಶ್ರೀ ಎಖ್. ರವಿ, ಅಧ್ಯಕ್ಷರು, ಕೆ.ಇ.ಬಿ. ಇಂಜಿನಿಯರುಗಳ ಸಂಘ, ಬೆಂಗಳೂರು | ಶ್ರೀ ವಿ. ವೆಂಕಟಶಿವಾ ರೆಡ್ಡಿ, ಅಧ್ಯಕ್ಷರು, ಕೆ.ಇ.ಬಿ. ಇಂಜಿನಿಯರುಗಳ ಸಂಘ, ಬೆಂಗಳೂರು | ಮೆಮೊರ್ಯಾಂಡಮ್ ಆಫ್ ಅಸೋಸಿಯೇರನ್ ಮತ್ತು ಆರ್ಟಿಕಖ್ಸ್ ಆಫ್ ಅಸೋಸಿಯೇರನ್ನ ಆರ್ಟಿಕಖ್ 74 (ಎ) |
| 3 | ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ | 1)ಶ್ರೀ ಟಿ.ಶ್ಯಾಮ್ ಭಟ್, ಭಾ.ಆ.ಸೇ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯಕಾರಿ ಸದಸ್ಯರು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ 1) ಶ್ರೀ ಎಖ್. ರವಿ, ಅಧ್ಯಕ್ಷರು, ಕೆ.ಇ.ಬಿ. ಇಂಜಿನಿಯರುಗಳ ಸಂಘ, ಬೆಂಗಳೂರು | 1)ಡಾ: ಚನ್ನಪ್ಪ ಗೌಡರ್, ಎನ್.ಎಸ್., ಭಾ.ಆ.ಸೇ., ಜಿಖ್ಲಾಧಿಕಾರಿಗಳು, ಮಂಗಳೂರು 2)ಶ್ರೀ ವಿ.ವೆಂಕಟಶಿವಾ ರೆಡ್ಡಿ, ಅಧ್ಯಕ್ಷರು, ಕೆ.ಇ.ಬಿ. ಇಂಜಿನಿಯರುಗಳ ಸಂಘ, ಬೆಂಗಳೂರು | ಮೆಮೊರ್ಯಾಂಡಮ್ ಆಫ್ ಅಸೋಸಿಯೇರನ್ ಮತ್ತು ಆರ್ಟಿಕಖ್ಸ್ ಆಫ್ ಅಸೋಸಿಯೇರನ್ನ ಆರ್ಟಿಕಖ್ 74 (ಎ) ಮೆಮೊರ್ಯಾಂಡಮ್ ಆಫ್ ಅಸೋಸಿಯೇರನ್ ಮತ್ತು ಆರ್ಟಿಕಖ್ಸ್ ಆಫ್ ಅಸೋಸಿಯೇರನ್ನ ಆರ್ಟಿಕಖ್ 74 (ಎ) |
| 4 | ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ | 1) ಡಾ: ಪಿ ಬೋರೆಗೌಡ, ಕೆ.ಎ.ಎಸ್., ವ್ಯವಸ್ಥಾಪಕ ನಿರ್ದೇಶಕರು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ 2)ಶ್ರೀ ಬಿ.ಎಸ್. ರಾಮ್ ಪ್ರಸಾದ್, ಭಾ.ಆ.ಸೇ., ಸರ್ಕಾರದ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಖಾಖೆ | 1)ಶ್ರೀ ದರ್ಪಣ್ ಜೈನ್, ಬ ಾ.ಆ.ಸೇ., ಜಿಖ್ಲಾಧಿಕಾರಿಗಳು, ಧಾರವಾಡ _ _ _ | ಮೆಮೊರ್ಯಾಂಡಮ್ ಆಫ್ ಅಸೋಸಿಯೇರನ್ ಮತ್ತು ಆರ್ಟಿಕಖ್ಸ್ ಆಫ್ ಅಸೋಸಿಯೇರನ್ನ ಆರ್ಟಿಕಖ್ 74 (ಎ) ಮೆಮೊರ್ಯಾಂಡಮ್ ಆಫ್ ಅಸೋಸಿಯೇರನ್ ಮತ್ತು ಆರ್ಟಿಕಖ್ಸ್ ಆಫ್ ಅಸೋಸಿಯೇರನ್ನ ಆರ್ಟಿಕಖ್ 74 (ಎ) ರ ಅನ್ವಯ ಇವರ ನೇಮಕಾತಿಯನ್ನು ರದ್ದುಪಡಿಸಖಾಗಿದೆ. |
| 3) ಶ್ರೀ ಎಖ್. ರವಿ, ಅಧ್ಯಕ್ಷರು, ಕೆ.ಇ.ಬಿ. ಇಂಜಿನಿಯರುಗಳ ಸಂಘ, ಬೆಂಗಳೂರು | 3)ಶ್ರೀ ವಿ.ವೆಂಕಟಶಿವಾ ರೆಡ್ಡಿ, ಅಧ್ಯಕ್ಷರು, ಕೆ.ಇ.ಬಿ. ಇಂಜಿನಿಯರುಗಳ ಸಂಘ, ಬೆಂಗಳೂರು | ಮೆಮೊರ್ಯಾಂಡಮ್ ಆಫ್ ಅಸೋಸಿಯೇರನ್ ಮತ್ತು ಆರ್ಟಿಕಖ್ಸ್ ಆಫ್ ಅಸೋಸಿಯೇರನ್ನ ಆರ್ಟಿಕಖ್ 74 (ಎ) | ||
| 5 | ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ | 1) ಶ್ರೀ ಬಿ.ಎಸ್. ರಾಮ್ ಪ್ರಸಾದ್, ಭಾ.ಆ.ಸೇ., ಸರ್ಕಾರದ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಖಾಖೆ 2)ಶ್ರೀ ವಿಜಯನರಸಿಂಹ, ವ್ಯವಸ್ಥಾಪಕ ನಿರ್ದೇಶಕರು, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಮಂಗಳೂರು 3) ಶ್ರೀ ಎಖ್. ರವಿ, ಅಧ್ಯಕ್ಷರು, ಕೆ.ಇ.ಬಿ. ಇಂಜಿನಿಯರುಗಳ ಸಂಘ, ಬೆಂಗಳೂರು | 1)ಶ್ರೀ ಎಂ. ನವೀನ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ 1)ಶ್ರೀ ಪಿ.ಎಸ್.ವಸ್ತ್ರದ್, ಬ ಾ.ಆ.ಸೇ., ಜಿಖ್ಲಾಧಿಕಾರಿಗಳು, ಮೈಸೂರು 3)ಶ್ರೀ ವಿ.ವೆಂಕಟಶಿವಾ ರೆಡ್ಡಿ, ಅಧ್ಯಕ್ಷರು, ಕೆ.ಇ.ಬಿ. ಇಂಜಿನಿಯರುಗಳ ಸಂಘ, ಬೆಂಗಳೂರು | ಮೆಮೊರ್ಯಾಂಡಮ್ ಆಫ್ ಅಸೋಸಿಯೇರನ್ ಮತ್ತು ಆರ್ಟಿಕಖ್ಸ್ ಆಫ್ ಅಸೋಸಿಯೇರನ್ನ ಆರ್ಟಿಕಖ್ 72 (ಎ) ಮೆಮೊರ್ಯಾಂಡಮ್ ಆಫ್ ಅಸೋಸಿಯೇರನ್ ಮತ್ತು ಆರ್ಟಿಕಖ್ಸ್ ಆಫ್ ಅಸೋಸಿಯೇರನ್ನ ಆರ್ಟಿಕಖ್ 72 (ಎ) ಮೆಮೊರ್ಯಾಂಡಮ್ ಆಫ್ ಅಸೋಸಿಯೇರನ್ ಮತ್ತು ಆರ್ಟಿಕಖ್ಸ್ ಆಫ್ ಅಸೋಸಿಯೇರನ್ನ ಆರ್ಟಿಕಖ್ 72 (ಎ) |
| 6 | ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ | 3)ಶ್ರೀ ಎಖ್. ರವಿ, ಅಧ್ಯಕ್ಷರು, ಕೆ.ಇ.ಬಿ. ಇಂಜಿನಿಯರುಗಳ ಸಂಘ, ಬೆಂಗಳೂರು | 3)ಶ್ರೀ ವಿ.ವೆಂಕಟಶಿವಾ ರೆಡ್ಡಿ, ಅಧ್ಯಕ್ಷರು, ಕೆ.ಇ.ಬಿ. ಇಂಜಿನಿಯರುಗಳ ಸಂಘ, ಬೆಂಗಳೂರು | ಮೆಮೊರ್ಯಾಂಡಮ್ ಆಫ್ ಅಸೋಸಿಯೇರನ್ ಮತ್ತು ಆರ್ಟಿಕಖ್ಸ್ ಆಫ್ ಅಸೋಸಿಯೇರನ್ನ ಆರ್ಟಿಕಖ್ 74 (ಎ) |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಸುರೇಶ್.ಬಿ.ಕೃಷ್ಣಪ್ಪನವರ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಪಿ.ಆರ್. 1475
ಇಂಧನ ಇಲಾಖೆ.
ಕನ್ನಡ ಮತ್ತು ಸಂಸ್ಕøತಿ, ವಾರ್ತಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕಸಂವಾಪ್ರ 499 ಕಸಧ 2011, ಬೆಂಗಳೂರು, ದಿನಾಂಕ: 17ನೇ ಅಕ್ಟೋಬರ್, 2011.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ಅಧಿಕಾರಾವಧಿಯು ದಿನಾಂಕ: 10-10-2011ಕ್ಕೆ ಮುಕ್ತಾಯಗೊಂಡಿರುವುದರಿಂದ ಈ ಅಕಾಡೆಮಿಯ ಅಧ್ಯಕ್ಷರ ಹುದ್ದೆಯ ಕರ್ತವ್ಯವನ್ನು ಆಯುಕ್ತರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರು ನಿರ್ವಹಿಸುವುದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ವಿ. ರಾಮಚಂದ್ರರಾವ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಪಿ.ಆರ್. 1476
ಕನ್ನಡ ಮತ್ತು ಸಂಸ್ಕøತಿ, ವಾರ್ತಾ ಇಲಾಖೆ (ಸಂಸ್ಕøತಿ)ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ಭಾಗ-೨ ೭೦೪
HIGH COURT OF KARNATAKA
NOTIFICATION
NO. HCE. 951/ 2011, Bangalore, Dated: 21st October, 2011
Smt. M.N. Saraswathi, Section Officer of this office is permitted to retire from service voluntarily w.e.f. the afternoon of 31-10-2011, under Rule 285 (1) (a) of KCSRs.
By Order of Hon`ble the Chief Justice,
K. SOMASHEKAR,
REGISTRAR (JUDICIAL)
P.R : 1477
HIGH COURT OF KARNATAKA
NOTIFICATION
NO. LCA-II. 11(Rtmt)/2011, Bangalore, Dated: 28th October, 2011
Smt. Vasanthi Shetty, Assistant Registrar, City Civil Court, Bangalore, is permitted to retire from service with effect from 31-10-2011, on attaining the age of superannuation, under Rule 95(1) of K.C.S.Rules.
By Order,
V.K. HASYAGAR,
ASSISTANT REGISTRAR
P.R : 1478
HIGH COURT OF KARNATAKA
NOTIFICATION
NO. HCE. 859/ 1988, Bangalore, Dated: 24th October, 2011
Sri Syed Abdulla Razvi, Joint Controller, State Accounts Department, Bangalore (presently working as Finance Officer, Bangalore University) who has been posted to work as Financial Advisor, High Court of Karnataka, Bangalore vide Government Notification No.FD 254 SAD 2011 dated 21-10-2011 is appointed as Financial Advisor, High Court of Karnataka, Bangalore, on deputation basis with immediate effect.
By Order of Hon`ble the Acting Chief Justice,
P. KRISHNA BHAT,
REGISTRAR GENERAL
P.R : 1479
PERSONNEL AND ADMINISTRATIVE REFORMS SECRETARIAT
NOTIFICATION
No. DPAR 269 SPS 2011. Bangalore, Dated 10th November, 2011.
Shri. Jeevan Kumar V. Gaonkar, IPS, (KN-82), Additional Director General of Police, Karnataka Lokayukta, Bangalore is transferred with immediate effect and posted until further orders as Additional Director General of Police, Administration, Bangalore in the existing vacany.
Shri. Satyanarayana Rao H. N., IPS, (KN-85), Additional Director General of Police, Crimes & Technical Services, Bangalore is transferred with immediate effect and postal until further orders as Additional Director General of Police, Karnataka Lokayukta, Bangalore vice Shri. Jeevan Kumar V. Gaonkar, IPS, transferred.
Shri. Arun Chakravarthy J, IPS, (KN-95), Deputy Inspector General of Police, Directorate of Civil Rights & Enforcement, Bangalaore is transferred with immediate effect and posted until further orders as Deputy Inspector General of Police, Karnataka Lokayukta, Bangalore in the existing vacancy.
By Order and in the name of the Governor of Karnataka,
K. P. MOHAN RAJ,
Under Secretary to Government,
P.R. 1509
DP & AR (Services).