Servants of Knowledge
Karnataka Gazette · Government of Karnataka

Karnataka Gazette, Part Part-5, 15 December 2011

Published 15 December 2011

Part
Part-5
Identifier
in.gazette.karnataka_new.2011-12-15.Part-5
Languages
English, Kannada
Published at
Original source ↗

click here for IIIF manifest

WPP-47 / 2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೬ ಬೆಂಗಳೂರು, ಗುರುವಾರ, ಡಿಸೆಂಬರ್ ೧೫, ೨೦೧೧ (ಮಾರ್ಗಶಿರ ೨೪, ಶಕ ವರ್ಷ ೧೯೩೩) ಸಂಚಿಕೆ ೪೯

ಭಾಗ - ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ಕಾರ್ಯಾಲಯ, ಯಾದಗಿರಿ.

ಅಧಿಸೂಚನೆ

ಸಂಖ್ಯೆ : ಡಿಸಿವಾಯ್:ಎಡಿಎಂಎನ್ 4:2011 ದಿನಾಂಕ: 19 .11.2011

ವಿಷಯ : ಶೀಘ್ರಲಿಪಿಗಾರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ತುಂಬುವ ಬಗ್ಗೆ.

ಉಲ್ಲೇಖ : 1) ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು ಇವರ ಪತ್ರದ ಸಂಖ್ಯೆ : ಎಲ್‌ಸಿಎ – II 52 : 2010 ದಿನಾಂಕ : 30.04.2010 ಶೀಘ್ರಲಿಪಿಗಾರ ಹುದ್ದೆಯನ್ನು ತುಂಬುವ ಅನುಮತಿಯ ಬಗ್ಗೆ.

2) ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು ಇವರ ಪತ್ರದ ಸಂಖ್ಯೆ : ಎಲ್‌ಸಿಎ – II 36 : 2003 ದಿನಾಂಕ : 24.10.2011 ಶೀಘ್ರಲಿಪಿಗಾರರ ಹುದ್ದೆಗಳನ್ನು ತುಂಬುವ ಅನುಮತಿಯ ಬಗ್ಗೆ.

3) ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು ಇವರ ಪತ್ರದ ಸಂಖ್ಯೆ : ಎಲ್‌ಸಿಎ – II 54 : 2011 ದಿನಾಂಕ : 01.10.2011 ಶೀಘ್ರಲಿಪಿಗಾರ ಮತ್ತು ವಿವಿದ ಹುದ್ದೆಗಳನ್ನು ತುಂಬುವ ಅನುಮತಿಯ ಬಗ್ಗೆ.

4) ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ) ( ನೇಮಕಾತಿ ) ನಿಯಮ 1982.

5) ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮ 2007.

6) ಕರ್ನಾಟಕ ನಾಗರಿಕ ಸೇವಾ ಸಾಮಾನ್ಯ ನೇಮಕಾತಿ ನಿಯಮ –1977.

ಮೇಲ್ಕಂಡ ಅಧಿಸೂಚನೆಯನ್ವಯ ಯಾದಗಿರಿ ಜಿಲ್ಹಾ ನ್ಯಾಯಾಲಯ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ – 6 ಹುದ್ದೆಗಳನ್ನು ತುಂಬಲು ಅರ್ಹ ಅಬ್ಯರ್ಥಿಗಳಿಂದ ಅಧಿಸೂಚನೆಯಲ್ಲಿ ಲಗತ್ತಿಸಿರುವ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 19.12.2011 ಸಂಜೆ 5.00 ಗಂಟೆಯೊಳಗೆ.

I. ಶೀಘ್ರಲಿಪಿಗಾರ

1. ಹುದ್ದೆಗಳ ಸಂಖ್ಯೆ : 6

ವೇತನ ಶ್ರೇಣಿ : 7275-175-7800-200-8600-225-9500-250-10500-300-12300-350-13350 ಹಾಗೂ ಇತರೆ ಬತ್ಯೆಗಳು

(೨೦೩೩)

ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ಭಾಗ - ೫ ೨೦೩೪

ಹುದ್ದೆಯ ವರ್ಗೀಕರಣ :

ವ ರ್ಗೀಕರಣ ಇತರರi ವ ುಹಿಳಾ ಅಬ್ಯರ್ಥಿ ಗ್ರಾಮೀಣ ಅಬ್ಯರ್ಥಿ ಅಂಗವಿಕಲ ಅಬ್ಯರ್ಥಿ ಒಟ್ಟು ಹುದ್ದೆಗಳು
ಪರಿಶಿಕ್ಟ ಜಾತಿ 01 ಔಔ ಔಔ ಔಔ 01
ಪರಿಶಿಕ್ಟ ಪಂಗಡ 01 ಔಔ ಔಔ ಔಔ 01
ಸಾಮಾನ್ಯ ಅಬ್ಯರ್ಥಿ 01 01 01 ಔಔ 03
ಪ್ರವರ್ಗ – 1 01 ಔಔ ಔಔ ಔಔ 01
ಒಟ್ಟು 04 01 01 ಒಒ 06

ವಿದ್ಯಾರ್ಹತೆ :

1. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಪ್ರೌಡದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

3. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಶೀಘ್ರಲಿಪಿ ಪ್ರೌಡದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

ಆಯ್ಕೆಯ ವಿಧಾನ :

1) ಕರ್ನಾಟಕ ಅಧೀನ ನ್ಯಾಯಾಲಯಗಳ (ಮಿನಿಸ್ಟರಿಯಲ್ ಮತ್ತು ಇತರ ಹುದ್ದೆಗಳು) (ನೇಮಕಾತಿ) ಮತ್ತು (ತಿದ್ದುಪಡಿ) ನಿಯಮಗಳು 2007ರನ್ವಯ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು.

2) ಶೀಘ್ರಲಿಪಿಗಾರರ ಹುದ್ದೆಗೆ ಒಂದು ನಿಮಿಷಕ್ಕೆ 120 ಶಬ್ದಗಳಂತೆ ಸುಮಾರು 5 ನಿಮಿಷ ಉಕ್ತ್ತಲೇಖನವನ್ನು ಕನ್ನಡ ಮತ್ತು ಇಂಗ್ಲೀಷ ಭಾಷೆಯಲ್ಲಿ ನೀಡಲಾಗುವುದು ಅದನ್ನು 45 ನಿಮಿಷಗಳೊಳಗಾಗಿ ಲಿಪ್ಯಂತರಗೊಳಿಸಿ ಬೆರಳಚ್ಚು ಮಾಡಿ ಕೊಡತಕ್ಕದ್ದು. ಇದಕ್ಕೆ 100 ಅಂಕಗಳು ನಿಗದಿಪಡಿಸಲಾಗಿದೆ.

3) ಈ ಪರೀಕ್ಷೆಯಲ್ಲಿ ಗರಿಷ್ಠ 100 ಅಂಕಗಳಿದ್ದು ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಕನಿಷ್ಟ 50 ಅಂಕಗಳನ್ನು ಪಡೆಯಬೇಕಾಗುತ್ತದೆ.

ಪರಿವೀಕ್ಷಣಾ ಅವಧಿ :

ಆಯ್ಕೆಯಾದ ಅಬ್ಯರ್ಥಿಗಳನ್ನು ನೇರ ನೇಮಕಾತಿ ನಿಯಮಗಳಂತೆ 2 ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿಡಲಾಗುವುದು.

ವಯೋಮಿತಿ :

1) ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಬ್ಯರ್ಥಿ ಕನಿಷ್ಟ 18 ವರ್ಷ ವಯಸ್ಸನ್ನು ಪೂರೈಸತಕ್ಕದ್ದು.

2) ಗರಿಷ್ಟ ವಯೋಮಿತಿ :

ಎ) ಸಾಮಾನ್ಯ ವರ್ಗದವರಿಗೆ 35 ವರ್ಷಗಳು

ಬಿ) ವರ್ಗ-2ಎ, 2ಬಿ, 3ಎ, 3ಬಿ ಇವರಿಗೆ 38 ವರ್ಷಗಳು

ಸಿ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಇವರಿಗೆ 40 ವರ್ಷಗಳು

ಅಬ್ಯರ್ಥಿಗಳು ಅರ್ಜಿಯೊಂದಿಗೆ ಕೆಳಕಂಡ ದಾಖಲೆಗಳ ದೃಡೀಕೃತ ನಕಲುಗಳನ್ನು ಸಲ್ಲಿಸಬೇಕು. ತಪ್ಪಿದಲ್ಲಿ ಯಾವ ಸೂಚನೆಯನ್ನು ನೀಡದೇ ಅರ್ಜಿಗಳನ್ನು

ತಿರಸ್ಕರಿಸಲಾಗುವುದು.

1) ಅಬ್ಯರ್ಥಿಯು ಈ ಅಧಿಸೂಚನೆಯಲ್ಲಿ ನೀಡಿರುವ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಬೆರಳಚ್ಚು ಮಾಡಿಸಿ, ಕಂಪ್ಯೂಟರ್‌ನಲ್ಲಿ ತಯಾರಿಸಿ ಅಥವಾ ಸ್ವತಃ ಕೈಬರಹದಲ್ಲಿ ಎಲ್ಲ ಅಂಕಣಗಳನ್ನು ಬರ್ತಿ ಮಾಡಿ ಸಲ್ಲಿಸತಕ್ಕದ್ದು.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ೨೦೩೫

2) ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್ಎಸ್ಎಲ್‌ಸಿ ಅರ್ಥ ತತ್ಸಮಾನ ಪರೀಕ್ಷೆಯ ಪ್ರಮಾಣಪತ್ರ ಮತ್ತು ವರ್ಗಾವಣೆಯ ಪ್ರಮಾಣಪತ್ರ / ಜನನ ದಿನಾಂಕವನ್ನು ತೋರಿಸುವ ಸಂಚಿತ ದಾಖೆಯ ಸ್ವಯಂ ದೃಡೀಕರಿಸಿದ ಉದೃತ ಭಾಗದ ಪ್ರತಿ ಸಲ್ಲಿಸಬೇಕು.

3) ಅಬ್ಯರ್ಥಿಯು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಸ್ಥಳದಲ್ಲಿ ಅಂಟಿಸಿ ಅದರ ಮೇಲೆ ಸಹಿ ಮಾಡತಕ್ಕದ್ದು.

4) ಅರ್ಜಿ ನಮೂನೆಯೊಂದಿಗೆ ಯಾವುದೇ ಮೂಲ ಪ್ರತಿಗಳನ್ನು ಲಗತ್ತಿಸುವ ಅವಶ್ಯಕತೆ ಇರುವುದಿಲ್ಲ. ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹಾಗೂ ಇತರ ಪ್ರಮಾಣಪತ್ರಗಳನ್ನು ಸ್ವಯಂ ದೃಡೀಕರಿಸಿ ಅರ್ಜಿಗೆ ಲಗತ್ತಿಸತಕ್ಕದ್ದು.

5) ಮೇಲ್ಕಾಣಿಸಿದ ಹುದ್ದೆಗಳಲ್ಲಿ ಮೀಸಲಾತಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಸದ್ಯ ಚಾಲ್ತಿಯಲ್ಲಿರುವ ( ಇತ್ತೀಚಿನ ) ನಮೂನೆಯಲ್ಲಿ ಸಂಬಂದಪಟ್ಟ ಅಧಿಕಾರಿಗಳಿಂದ ಕಾನೂನುಬದ್ಧವಾಗಿ ಪ್ರಮಾಣಪತ್ರವನ್ನು ಪಡೆದು ದೃಡೀಕೃತ ನಕಲನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಗ್ರಾಮೀಣ ಮೀಸಲಾತಿ ಪಡೆಯುವ ಅಬ್ಯರ್ಥಿಗಳು ನಮೂನೆ – 1 ಹಾಗೂ ನಮೂನೆ – 2ನ್ನು ಕಡ್ಡಾಯವಾಗಿ ಲಗತ್ತಿಸಬೇಕು ಮತ್ತು ಅಧೀಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲುರುಜು ಮಾಡಿಸಿ ಸಲ್ಲಿಸಬೇಕು.

6) ಆಬ್ಯರ್ಥಿಗಳು ಅರ್ಜಿಯೊಂದಿಗೆ ಅವರ ನಡತೆ ಬಗ್ಗೆ ಅವರ ಸಂಬಂಧಿಯಲ್ಲದ ಸಮಾಜದ ಇಬ್ಬರು ಗಣ್ಯ ವ್ಯಕ್ತಿಗಳಿಂದ 6 ತಿಂಗಳೊಳಗೆ ಪಡೆದ ಎರಡು ಪ್ರಮಾಣ ಪತ್ರಗಳನ್ನು ಹಾಗೂ ಕೊನೆಯಲ್ಲಿ ವ್ಯಾಸಂಗ ಮಾಡಿದ ಶಾಲೆ /ಕಾಲೇಜಿನಿಂದ ಪಡೆದ ಒಂದು ನಡತೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸತಕ್ಕದ್ದು.

7) ಅಬ್ಯರ್ಥಿಗಳು ಅರ್ಜಿಯ ಜೊತೆಯಲ್ಲಿ 5ರೂ.ಗಳ ಅಂಚೆ ಚೀಟಿ ಲಗತ್ತಿಸಿರುವ ಸ್ವವಿಳಾಸವಿರುವ ಲಕೋಟೆಯನ್ನು ಲಗತ್ತಿಸತಕ್ಕದ್ದು.

ಸಾಮಾನ್ಯ ಸೂಚನೆಗಳು :

1) ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವು ಸಾರ್ವತ್ರಿಕ ರಜೆ ದಿನವಾಗಿ ಘೋಷಿಸಲ್ಪಟ್ಟರೆ ಆ ದಿನಾಂಕದ ಮಾರನೆಯ ಕೆಲಸ ದಿನವು ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗಿರುವುದು.

2) ಅಬ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಅಕ್ರಮ ಮತ್ತು ಅನುಸೂಚಿತ ಮಾರ್ಗವನ್ನು ಅನುಸರಿಸಿದ್ದಲ್ಲಿ ಅಥವಾ ಪ್ರಭಾವ ಬೀರುವ ಅಂಶ ಕಂಡು ಬಂದಲ್ಲಿ ಅಂತ ಅಬ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸಲಾಗುವದಿಲ್ಲ.

3) ಅಪೂರ್ಣವಾಗಿರುವ, ಸಹಿ ಮಾಡದ ಮತ್ತು ವಿದ್ಯಾರ್ಹತೆ ಮೀಸಲಾತಿ ಹಾಗೂ ವಯೋಮಿತಿ ರಿಯಾಯಿತಿಯ ಬಗ್ಗೆ ಸಂಬಂದಪಟ್ಟ ದಾಖಲೆಗಳನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

4) ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಯಲ್ಲಿರುವ ಅಬ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಮುಚ್ಚಿತ ಮಾರ್ಗದ ಮುಖಾಂತರ ಸಲ್ಲಿಸತಕ್ಕದ್ದು.

5) ಅಬ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗುವುದು ಹಾಗೂ ಸಂಬಂದಪಟ್ಟ ಎಲ್ಲಾ ಮೂಲ ದಾಖಲೆಗಳನ್ನು ಸಂದರ್ಶನದ ಕಾಲಕ್ಕೆ ಹಾಜರುಪಡಿಸತಕ್ಕದ್ದು.

6) ಅಬ್ಯರ್ಥಿಯು ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ಸಿಗದಿದ್ದ ಪಕ್ಷದಲ್ಲಿ ಅವರು ಸಂದರ್ಶನಕ್ಕೆ ಅನರ್ಹರೆಂದು ತಿಳಿಯತಕ್ಕದ್ದು ಹಾಗೂ ಈ ಬಗ್ಗೆ ಯಾವುದೇ ಪತ್ರ ವ್ಯವಹಾರಗಳನ್ನು ನಡೆಸಲಾಗುವದಿಲ್ಲ.

7) ಎಲ್ಲಾ ವಿವರಗಳನ್ನು ನೀಡದ ಹಾಗೂ ಅಪೂರ್ಣವಾದ ಅರ್ಜಿಗಳನ್ನು ಪ್ರಾರಂಭಿಕ ಹಂತದಲ್ಲೇ ತಿರಸ್ಕರಿಸಲಾಗುವುದು.

ಹಂಚಾಟೆ ಸಂಜೀವಕುಮಾರ,

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ಯಾದಗಿರಿ.

ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ಭಾಗ - ೫ ೨೦೩೬

ಶೀಘ್ರಲಿಪಿಗಾರ ಹುದ್ದೆಗಾಗಿ ಅರ್ಜಿ ನಮೂನೆ

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಯಾದಗಿರಿ

ಪ್ರಕಟಣೆ ಸಂಖ್ಯೆ : 4/2011, ದಿನಾಂಕ : 19-11-2011

ಇವರಿಗೆ,

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಅಂಟಿಸಿ ಸಹಿ ಮಾಡುವುದು ಯಾದಗಿರಿ

1 ಅಬ್ಯರ್ಥಿ ಹೆಸರು
2 ತಂದೆ/ ತಾಯಿ/ ಗಂಡನ ಹೆಸರು
3 ಪೂರ್ಣ ಅಂಚೆ ವಿಳಾಸ
4 ಹುಟ್ಟಿದ ದಿನಾಂಕ ಮತ್ತು ವಯಸ್ಸು
5 ರಾಷ್ಟ್ರೀಯತೆ : ದ ರ್ಮ :
6 ಲಿಂಗ: ಪುರುಕ/ಮಹಿಳೆ
7 ಪ.ಜಾ., ಪ.ಪಂ., ಪ್ರವರ್ಗಔ1 2ಎ, 2ಔಬಿ, 3ಎ, 3ಔಬಿ ಗುಂಪಿಗೆ ಸೇರಿದವರೇ? ಸಂಬಂಧಪಟ್ಟ ದಾಖ/ಾತಿ ಲಗತ್ತಿಸತಕ್ಕದ್ದು
8 ಒಳಮೀಸ/ಾತಿ ವಿವರ : ನೀವು ಗ್ರಾಮೀಣ ಅಭ್ಯರ್ಥಿಯೇ ನಮೂನೆ 1 ಮತ್ತು 2 ರಲ್ಲಿ ದೃಡೀಕೃತ ಪ್ರಮಾಣ ಪತ್ರಗಳ ಪ್ರತಿಗಳನ್ನು ಲಗತ್ತಿಸುವುದು
9 ಶೈಕ್ಷಣôಕ ವಿದ್ಯಾರ್ಹತೆ (ಪತ್ರಾಂಕಿತ ಅಧಿಕಾರಿಗಳಿಂದ ಧ ೃಡೀಕರಿಸಿದ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು. ಉತ್ತೀರ್ಣ ಹೊಂದಿದ ವರ್ಕ ಗರಿಕ್ಠ ಅಂಕಗಳು ಪಡೆದಿರುವ ಅಂಕಗಳು ಶೇಕಡವಾರು ಅಂಕ
ಎ. ಎಸ್.ಎಸ್.ಎ/್.ಸಿ./ತತ್ಸಮಾನ ವಿದ್ಯಾರ್ಹತೆ
ಬಿ. ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ
ಸಿ. ಇಂಗ್ಲೀಕ್ ಶೀಘ್ರಲಿಪಿ ಪ್ರೌಡದರ್ಜೆ ಪರೀಕ್ಷೆ
ಡಿ. ಪ್ರೌಡದರ್ಜೆ ಕನ್ನಡ ಬೆರಳಚ್ಚು ಪರೀಕ್ಷೆ
ಇ. ಪ್ರೌಡದರ್ಜೆ ಇಂಗ್ಲೀಕ್ ಬೆರಳಚ್ಚು ಪರೀಕ್ಷೆ
ಎಫ್. ಗಣಕ ಯಂತ್ರ (ಕಂಪ್ಯೂಟರ್) ವಿದ್ಯಾಭ್ಯಾಸ ಹೊಂದಿರುವ ಬಗ್ಗೆ ದಾಖ/ಾತಿಗಳನ್ನು ಲಗತ್ತಿಸುವುದು
10 9ನೇ ಕಾಲಂನಲ್ಲಿ ತೋರಿಸಿರುವುದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದರೆ ಆ ಬಗ್ಗೆ ವಿವರಗಳು
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ೨೦೩೭

ಸೂಚನೆಃ ಅಬ್ಯರ್ಥಿಗಳು ಎಲ್ಲಾ ಕಾಲಂಗಳನ್ನು ಬರ್ತಿ ಮಾಡತಕ್ಕದ್ದು.

ಈ ಮೇಲ್ಕಂಡ ಮಾಹಿತಿಗಳು ನನಗೆ ತಿಳಿದ ಮಟ್ಟಿಗೆ ಸತ್ಯ ಮತ್ತು ಸರಿಯಾಗಿದೆ ಎಂದು ಪ್ರಮಾಣôೕಕರಿಸುತ್ತೇನೆ ಹಾಗೂ ಒಂದು ವೇಳೆ ಮೇಲ್ಕಂಡ ಮಾಹಿತಿಗಳು ತಪ್ಪು ಎಂದು ಕಂಡುಬಂದಲ್ಲಿ ನನ್ನ ಅಭ್ಯರ್ಥಿತನವನ್ನು ರದ್ದುಪಡಿಸಬಹುದು ಎಂದು ಈ ಮೂಲಕ ಘೋಷಿಸುತ್ತೇನೆ.

ಸ್ಥಳಃ

ದಿನಾಂಕಃ ಅಬ್ಯರ್ಥಿಯ ಸಹಿ.

ಪಿ.ಆರ್. 339

ಪ್ರಧಾನ ಜಿಲ್ಹಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿ, ವಿಜಾಪೂರ

ಅಧಿಸೂಚನೆ ಸಂಖ್ಯೆ : ಆಡಳಿತ/ನೇಮಕಾತಿ/4/2011, ದಿನಾಂಕ : 24/11/2011

ವಿಷಯ : ವಿಜಾಪೂರ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ ಹುದ್ದೆಗಳನ್ನು ಬರ್ತಿ ಮಾಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿರುವ ಕುರಿತು.

ಉಲ್ಲೇಖ : 1. ಮಾನ್ಯ ಉಚ್ಛ ನ್ಯಾಯಾಲಯದ ಪತ್ರ ಸಂಖ್ಯೆ :ಎಲ್‌ಸಿಎ-ii 36/2003, ದಿನಾಂಕ : 24/10/2011.

ಮೇಲ್ಕಂಡ ಅಧಿಸೂಚನೆಯನ್ವಯ ವಿಜಾಪೂರ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗಳಿಗೆ ಅರ್ಹ ಅಬ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನಿಗದಿಪಡಿಸಿದ ಅರ್ಜಿ ನಮೂನೆ ಬೆರಳಚ್ಚು/ಗಣಕೀಕೃತ ಪ್ರತಿಯಲ್ಲಿ ಅಬ್ಯರ್ಥಿಗಳು ತಮ್ಮ ಸ್ವಂತ ಕೈ ಬರಹದಿಂದ ಎಲ್ಲ ಅಂಕಣಗಳನ್ನು ಜಾಗರೂಕತೆಯಿಂದ ಬರ್ತಿ ಮಾಡಿ ದಿನಾಂಕ : 31-12-2011ರಂದು ಸಂಜೆ 5-00 ಗಂಟೆಯ ಒಳಗೆ ಸಲ್ಲಿಸತಕ್ಕದ್ದು.

ಬರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 31-12-2011 ಸಂಜೆ 5 ಗಂಟೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ವಿಜಾಪೂರ ಜಿಲ್ಲೆ, ವಿಜಾಪೂರ.

1) ಶೀಘ್ರಲಿಪಿಗಾರ (ಸ್ಟೇನೋಗ್ರಾಪರ)

ಹುದ್ದೆಗಳ ಸಂಖ್ಯೆ : 03

ಅ) ವೇತನ ಶ್ರೇಣಿ : ರೂ.7275-175-7800-200-8600-225-9500-250-10500-300-12300-350-13350 ಹಾಗೂ ಜಾರಿಯಲ್ಲಿರುವ ಇನ್ನಿತರ ಬತ್ಯೆಗಳು

ಆ) ಹುದ್ದೆಗಳ ವರ್ಗೀಕರಣ :

ಸಾಮಾನ್ಯ ಅಬ್ಯರ್ಥಿ ಪ್ರವರ್ಗಔ2ಎ ಒಟ್ಟು
ಇತರೆ ಒ 01 01
ವ ುಹಿಳಾ ಅಬ್ಯರ್ಥಿ 01 ಒ 01
ಗ್ರಾಮೀಣ ಅಬ್ಯರ್ಥಿ 01 ಒ 01
ಒಟ್ಟು 2 01 03
ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ಭಾಗ - ೫ ೨೦೩೮

ಶೈಕ್ಷಣಿಕ ವಿದ್ಯಾರ್ಹತೆ :

ಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆಸುವ ಕನ್ನಡ ಹಾಗೂ ಆಂಗ್ಲ ಶೀಘ್ರಲಿಪಿ ಮತ್ತು ಬೆರಳಚ್ಚು ಪ್ರೌಡ ದರ್ಜೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಸೆಕ್ರೆಟರಿಯಲ್ ಪ್ರ್ಯಾಕ್ಟಿಸ ಪಠ್ಯಕ್ರಮದ ಡಿಪ್ಲೋಮಾ ಪದವಿಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಪ್ಷೆಗಳ ಶೀಘ್ರಲಿಪಿ ಮತ್ತು ಬೆರಳಚ್ಚು ವಿಷಯಗಳನ್ನು ಐಚ್ಛಿಕ ವಿಷಯವಾಗಿ ಅಬ್ಯಸಿಸಿರಬೇಕು.

ಅರ್ಹತಾ ಪರೀಕ್ಷೆ :

ಅಬ್ಯರ್ಥಿಗಳಿಗೆ ತಲಾ 5 ನಿಮಿಷಗಳ ಅವಧಿಯಂತೆ ಕನ್ನಡ ಹಾಗೂ ಇಂಗ್ಲೀಷ ಭಾಷೆಗಳಲ್ಲಿ ಉಕ್ತಲೇಖನ ನೀಡಲಾಗುವದು, ಅದನ್ನು ತಲಾ 45 ನಿಮಿಷಗಳಲ್ಲಿ

ಬೆರಳಚ್ಚು ಮಾಡತಕ್ಕದ್ದು.

ಎಲ್ಲ ಹುದ್ದೆಗಳಿಗೆ ಸಾಮಾನ್ಯ ನಿಯಮಗಳು :

1) ಆಯ್ಕೆಯಾದ ಅಬ್ಯರ್ಥಿಗಳನ್ನು ನೇಮಕಾತಿ ನಿಯಮದಂತೆ ಎರಡು ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿಡಲಾಗುವುದು.

2) ಕನಿಷ್ಠ ವಯೋಮಿತಿ ದಿನಾಂಕ : 31/12/2011 ರಂದು 18 ವರ್ಷ ಆಗಿರಬೇಕು

ಗರಿಷ್ಠ ವಯೋಮಿತಿ ದಿನಾಂಕ : 31/12/2011 ರಂದು

ಸಾಮಾನ್ಯ ವರ್ಗ : 35 ವರ್ಷ

ಇತರೆ ಹಿಂದುಳಿದ ವರ್ಗಗಳು: 38 ವರ್ಷ ಮೀರಿರಬಾರದು.

3) ಸರಕಾರಿ ಸೇವೆಯಲ್ಲಿರುವವರಿಗೆ, ವಿದವೆಯರಿಗೆ, ಮಾಜೀ ಸೈನಿಕರಿಗೆ ಹಾಗೂ ಅಂಗವಿಕಲ ಅಬ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. ಈ ಬಗ್ಗೆ ಮೀಸಲಾತಿ ಕೋರಿದಲ್ಲಿ ಸಂಬಂಧಿಸಿದ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆದು ಸಲ್ಲಿಸಬೇಕು.

4) ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣಪತ್ರ/ವರ್ಗಾವಣೆ ಪ್ರಮಾಣಪತ್ರ/ಜನನ ದಿನಾಂಕ ತೋರಿಸುವ ದಾಖಲೆಯ ಉದೃತ ಭಾಗದ ಪ್ರತಿ ಸಲ್ಲಿಸಬೇಕು.

5) ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಪತ್ರಗಳನ್ನು ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಗಳಲ್ಲಿ (ಮೀಸಲಾತಿ ಕೋರಿದಲ್ಲಿ) ಪ್ರತಿ ಸಲ್ಲಿಸಬೇಕು.

6) ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ನಮೂನೆ 1 ಹಾಗೂ 2 ರಲ್ಲಿ (ಮೀಸಲಾತಿ ಕೋರಿದಲ್ಲಿ) ಪ್ರತಿ ಸಲ್ಲಿಸಬೇಕು.

7) ಅಧಿಸೂಚನೆಯಲ್ಲಿ ನಮೂದಿಸಿದ ವರ್ಗೀಕರಣಕ್ಕನುಸಾರವಾಗಿ ಗ್ರಾಮೀಣ, ಅಬ್ಯರ್ಥಿಗಳಿಂದ ನಿಗದಿತ ಸಂಖ್ಯೆಯಲ್ಲಿ ಅರ್ಜಿಗಳು ಬಾರದಿದ್ದಲ್ಲಿ ಆ ಹುದ್ದೆಗಳನ್ನು ಅದೇ ವರ್ಗೀಕರಣದ ಇತರೆ ಅರ್ಹ ಅಬ್ಯರ್ಥಿಗಳಿಂದ ತುಂಬಲಾಗುವುದು.

8) ಶಾಲಾ/ಕಾಲೇಜಿನ ಮುಖ್ಯೋಪಾಧ್ಯಾಯರು/ಪ್ರಾಂಶುಪಾಲರಿಂದ ಪಡೆದ ಒಂದು ನಡತೆ ಪ್ರಮಾಣ ಪತ್ರ ಹಾಗೂ ಸ್ಥಳೀಯ ಇಬ್ಬರು ಗಣ್ಯ ವಕ್ತಿಗಳಿಂದ ಪಡೆದ 6 ತಿಂಗಳ ಇತ್ತೀಚಿನ ಎರಡು ನಡತೆ ಪ್ರಮಾಣ ಪತ್ರಗಳ ಪ್ರತಿ ಸಲ್ಲಿಸಬೇಕು.

9) ಅಬ್ಯರ್ಥಿಗಳು ತಪ್ಪು ಮಾಹಿತಿ ನೀಡಿದ್ದು ಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವದು.

ಆಯ್ಕೆಯ ವಿಧಾನ :

ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ ಹಾಗೂ ಅಧೀನ ನ್ಯಾಯಾಲಯಗಳ (ಲಿಪಿಕ ಹಾಗೂ ಇತರೆ ಹುದ್ದೆಗಳ ನೇಮಕಾತಿ) ನಿಯಮ 1982ರ ಹಾಗೂ 2007ರ (ತಿದ್ದುಪಡಿ) ನಿಯಮಗಳ ಮೇರೆಗೆ ನೇಮಕಾತಿ ಮಾಡಲಾಗುವುದು.

ಇತರೆ ಸೂಚನೆಗಳು:

1) ಅಬ್ಯರ್ಥಿಗಳು ತಮ್ಮ ಅರ್ಜಿಯ ಜೊತೆಗೆ ಜನ್ಮ ದಿನಾಂಕ, ಸಾಮಾನ್ಯ ವಿದ್ಯಾರ್ಹತೆ, ತಾಂತ್ರಿಕ ವಿದ್ಯಾರ್ಹತೆಯ ಅಂಕಪಟ್ಟಿ , ಜಾತಿ ಮೀಸಲಾತಿ ಹಾಗೂ ನಡತೆ ಕುರಿತು ದಾಖಲಾತಿಗಳನ್ನು ಸ್ವಯಂ ದೃಡೀಕರಿಸಿ ನಕಲುಗಳನ್ನು ಲಗತ್ತಿಸತಕ್ಕದ್ದು.

2) ಅಬ್ಯರ್ಥಿಯು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಆಯಾ ಹುದ್ದಗಳಿಗೆ ಪ್ರತ್ಯೇಕವಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ೨೦೩೯

3) ಅಬ್ಯರ್ಥಿಯು ತನ್ನ ಇತ್ತೀಚಿನ ಪಾಸ್‌ಪೋರ್ಟ್ ಸೈಜಿನ ಫೋಟೋವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಜಾಗದಲ್ಲಿ ಅಂಟಿಸಿ ಅದರ ಮೇಲೆ ಸಹಿ ಮಾಡಬೇಕು.

4) ಸೇವೆಯಲ್ಲಿರುವ ಅಬ್ಯರ್ಥಿಗಳ ಅರ್ಜಿಯೊಂದಿಗೆ ತಮ್ಮ ಮೇಲಧಿಕಾರಿಗಳಿಂದ ಪಡೆದ ನಿರಪೇಕ್ಷಣಾ ಪ್ರಮಾಣ ಪತ್ರ ಲಗತ್ತಿಸಬೇಕು.

5) ಅರ್ಜಿಯಲ್ಲಿ ಮತ್ತು ಲಕೋಟೆಯ ಮೇಲೆ ಹುದ್ದೆಯ ಹೆಸರು ಹಾಗೂ ಹುದ್ದೆಗಳ ವರ್ಗೀಕರಣ ಕಡ್ಡಾಯವಾಗಿ ತiಂಬಬೇಕು.

6) ಅರ್ಜಿಯೊಂದಿಗೆ 5-00 ರೂಪಾಯಿ ಅಂಚೆ ಚೀಟಿ ಹೊಂದಿರುವ ಸ್ವವಿಳಾಸದ ಲಕೋಟೆ ಸಲ್ಲಿಸತಕ್ಕದ್ದು.

7) ಶೀಘ್ರಲಿಗಾರ ಹುದ್ದೆಗೆ : 1:5 ರ ಅನುಪಾತದಲ್ಲಿ ಸಂದರ್ಶನಕ್ಕೆ ಆಯ್ಕೆ ಮಾಡಲಾಗುವುದು. ಸಂದರ್ಶನಕ್ಕೆ ಹಾಗೂ ಅರ್ಹತಾ ಪರೀಕ್ಷೆಗೆ ಅಬ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಸಂದರ್ಶನಕ್ಕೆ ಹಾಜರಾಗಬೇಕು ಹಾಗೂ ಸಂದರ್ಶನ ಪತ್ರ ಬರದೇ ಇರುವ ಅಬ್ಯರ್ಥಿಗಳು ಸಂದರ್ಶನಕ್ಕೆ ಅರ್ಹರಾಗಿಲ್ಲವೆಂದು ಭಾವಿಸತಕ್ಕದ್ದು.

8) ಆಯ್ಕೆಯ ಸಂಬಂದವಾಗಿ ಸಂದರ್ಶನಕ್ಕೆ ಅನರ್ಹರಾದ ಅಬ್ಯರ್ಥಿಗಳು ಈ ಕಛೇರಿಯೊಂದಿಗೆ ಯಾವುದೇ ಪತ್ರ ವ್ಯವಹಾರ ನಡೆಸಲು ಅವಕಾಶವಿರುವುದಿಲ್ಲ.

9) ವಿವರಗಳನ್ನು ಕಾಲಂಗಳಲ್ಲಿ ಬರ್ತಿ ಮಾಡಿ ಬರೆದ ಅರ್ಜಿಗಳನ್ನು ಅಂಚೆ ಅಥವಾ ಕೋರಿಯರ್ ಮೂಲಕ ಅಥವಾ ಸ್ವಂತವಾಗಿ ತಂದು ಸಲ್ಲಿಸಿದಲ್ಲಿ ಈ ಕಛೇರಿಯ ವೇಳೆಯಲ್ಲಿ ಮಾತ್ರ ಸ್ವೀಕರಿಸಲಾಗುವುದು.

10) ಕೊನೆಯ ದಿನಾಂಕದ ನಂತರ ಬಂದ/ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

11) ಮಾಹಿತಿಯನ್ನು ಸಂಪೂರ್ಣವಾಗಿ ಓದಿ, ತಿಳಿದುಕೊಂಡು ನಿಗದಿತ ಅರ್ಜಿ ನಮೂನೆಯಲ್ಲಿ ಎಲ್ಲ ಕಾಲಂಗಳನ್ನು ನಿಗದಿತ ಉತ್ತರಗಳಿಂದ ಬರ್ತಿ ಮಾಡಿರತಕ್ಕದ್ದು. ಸರಿಯಾಗಿ ಕಾಲಂಗಳನ್ನು (ಅಂಕಣಗಳನ್ನು) ಬರ್ತಿ ಮಾಡದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಎಲ್.ಸುಬ್ರಮಣ್ಯ,

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು

ವಿಜಾಪೂರ.

ಅರ್ಜಿ ನಮೂನೆ

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಸ್ವಂತ ಸಹಿಯೊಂದಿಗೆ ಗೆ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ವಿಜಾಪೂರ ಜಿಲ್ಲೆ , ವಿಜಾಪೂರ.

ಲಗತ್ತಿಸುವುದು.

ಮಾನ್ಯರೇ,

ವಿಜಾಪೂರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ: ಆಡಳಿತ/ನೇಮಕಾತಿ/4/2011 ದಿನಾಂಕ: 24/11/2011 ರ ಪ್ರಕಾರ "ಶೀಘ್ರಲಿಪಿಗಾರರ" ಹುದ್ದೆಗೆ ನಾನು ಈ ಮೂಲಕ ನನ್ನ ವಿವರಗಳೊಂದಿಗೆ ಅರ್ಜಿ ಸಲ್ಲಿಸಿರುತ್ತೇನೆ.

1) ಅಬ್ಯರ್ಥಿಯ ಹೆಸರು
2) ತಂದೆಯ/ತಾಯಿಯ/ಗಂಡನ ಹೆಸರು
3) ಪೂರ್ಣವಿಳಾಸ
4) ವಯಸ್ಸು ಮತ್ತು ಜನ್ಮ ದಿನಾಂಕ
5) ಲಿಂಗ (ಪುರುಕ/ಮಹಿಳೆ)
6) ಶೈಕ್ಷಣಿಕ ವಿದ್ಯಾರ್ಹತೆಯ ವಿವರಗಳು (ಹುದ್ದೆಗೆ ಸಂಬಂಧಿಸಿದಂತೆ ಶೈಕ್ಷಣಿಕ ವಿದ್ಯಾರ್ಹತೆ) ಉತ್ತೀರ್ಣತೆಯ ವರ್ಕ ಮತ್ತು ತಿಂಗಳು ಗರಿಕ್ಠ ಅಂಕಗಳು ಪಡೆದ ಅಂಕಗಳು
1) ಎಸ್ಎಸ್ಎ/್‌ಸಿ 2) ಕನ್ನಡ ಶೀಘ್ರಲಿಪಿ ಪ್ರೌಡ ದರ್ಜೆ 3) ಆಂಗ್ಲ ಶೀಘ್ರಲಿಪಿ ಪ್ರೌಡ ದರ್ಜೆ 4) ಕನ್ನಡ ಬೆರಳಚ್ಚು ಪ್ರೌಡ ದರ್ಜೆ 5) ಆಂಗ್ಲ ಬೆರಳಚ್ಚು ಪ್ರೌಡ ದರ್ಜೆ 6) ಇತರೆ ವಿದ್ಯಾರ್ಹತೆಗಳು ಇದ್ದಲ್ಲಿ
7) ಅಬ್ಯರ್ಥಿಯು ಜಾತಿ ಹಾಗೂ ಉಪ ಜಾತಿ
8) ಅಬ್ಯರ್ಥಿಯು ಹುದ್ದೆಯ ಯಾವ ವರ್ಗೀಕರಣಕ್ಕೆ ಅರ್ಜಿ ಸಲ್ಲಿಸುತ್ತಿರುವವರು (ಇತರೆ ಹಾಗೂ ಇತರೆ ಹಿಂದುಳಿದವರ್ಗ/ ಗ್ರಾಮೀಣ ಅಬ ್ಯರ್ಥಿ.
9) ಜಾತಿ/ಗ್ರಾಮೀಣ/ ಸೌಲಬ್ಯ ಪಡೆಯಬಯಸುವ ಅಬ್ಯರ್ಥಿಗಳು ಸಂಬಂದಪಟ್ಟ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರಗಳ ಸ್ವಯಂ ದೃಡೀಕೃತ ಪ್ರತಿಗಳನ್ನು ಲಗತ್ತಿಸಿರುವ ಬಗ್ಗೆ ವಿವರಗಳು.
10) ಅಬ್ಯರ್ಥಿಯ ರಾಷ್ಟ್ರೀಯತೆ
11) ಅಬ್ಯರ್ಥಿಯು ಒಬ್ಬಳಿ/ನಿಗಿಂತ ಹೆಚ್ಚಿಗೆ ಜೀವಂತ ಪತಿ/ಪತ್ನಿಯರನ್ನು ಹೊಂದಿರುವಿರಾ?
12) ಅಬ್ಯರ್ಥಿಯು ಈ ಹಿಂದೆ ಯಾವುದಾದರೂ ಕಿ ್ರಮಿನ/್ ಪ್ರಕರಣದಲ್ಲಿ ಬ ಾಗಿಯಾಗಿರುವಿರಾ?
ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ಭಾಗ - ೫ ೨೦೪೦

ಘೋಷಣೆ

ಈ ಮೇಲೆ ಒದಗಿಸಿರುವ ಎಲ್ಲ ಮಾಹಿತಿ ಮತ್ತು ವಿವರಗಳು ನನಗೆ ತಿಳಿದ ಮಟ್ಟಿಗೆ ಸತ್ಯವಾಗಿದ್ದು ಒಂದು ವೇಳೆ ಅವು ಅಸತ್ಯವೆಂದು ಕಂಡು ಬಂದಲ್ಲಿ ತಾವು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ/ಬದ್ಧಳಾಗಿರುತ್ತೇನೆ.

ಸ್ಥಳ :

ದಿನಾಂಕ : ಅಬ್ಯರ್ಥಿಯ ಸಹಿ.

ಪಿ.ಆರ್. 343

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿ, ಮಂಡ್ಯ

ಅಧಿಸೂಚನೆ ಸಂಖ್ಯೆಃ ಎಡಿಎಂಎನ್ 1/2011 ದಿನಾಂಕಃ 21/11/2011

ವಿಷಯ ಃ ಶೀಘ್ರಲಿಪಿಗಾರರ, ಬೆರಳಚ್ಚುಗಾರರ, ಬೆರಳಚ್ಚು-ನಕಲುಗಾರರ ಹಾಗೂ ಆದೇಶಿಕ ಜಾರಿಕಾರರ ಹುದ್ದೆಗಳ ನೇಮಕಾತಿ ಬಗ್ಗೆ.

ಉಲ್ಲೇಖ ಃ 1. ಸರ್ಕಾರಿ ಆದೇಶ ಸಂಖ್ಯೆ LAW 230 LCE 2010 ಬೆಂಗಳೂರು, ದಿನಾಂಕ 29.03.2011.

2. ಸರ್ಕಾರಿ ಆದೇಶ ಸಂಖ್ಯೆ LAW 186 LAC 2011, ದಿನಾಂಕ 21.09.2011.

3. ಮಾನ್ಯ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆಃ LCA-II 36/2003, ದಿನಾಂಕ 23.06.2011

4. ಮಾನ್ಯ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆಃ LCA-II 54/2011, ದಿನಾಂಕ 01.10.2011

ಮೇಲ್ಕಂಡ ಅಧಿಸೂಚನೆಯ ಅನ್ವಯ ಮಂಡ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು-20, ಬೆರಳಚ್ಚುಗಾರರು-6, ಬೆರಳಚ್ಚು-ನಕಲುಗಾರರು-2 ಹಾಗೂ ಆದೇಶಿಕ ಜಾರಿಕಾರರು-3 ಹುದ್ದೆಗಳಿಗೆ ಅರ್ಹ ಅಬ್ಯರ್ಥಿಗಳಿಂದ ಅಧಿಸೂಚನೆಯಲ್ಲಿ ಲಗತ್ತಿಸಿರುವ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಬರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕಃ 31/12/2011 ಸಂಜೆ 4.00 ಗಂಟೆಯ ಒಳಗೆ

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ೨೦೪೧

1. ಶೀಘ್ರಲಿಪಿಗಾರರುಃ

1) ಹುದ್ದೆಗಳ ಸಂಖ್ಯೆಃ 20

2) ವೇತನ ಶ್ರೇಣôಃ 7275-175-7800-200-8600-225-9500-250-10500-300-12300-350-13350-ಇತರೆ ಬತ್ಯೆಗಳೊಂದಿಗೆ

3) ಹುದ್ದೆಗಳ ವರ್ಗೀಕರಣಃ

ವ ರ್ಗೀಕರಣ ಇತರೆ ವ ುಹಿಳಾ ಅಬ್ಯರ್ಥಿ ಗ್ರಾಮೀಣ ಅಬ್ಯರ್ಥಿ ವ iಾಜಿ ಸ ೖನಿಕ ೆ ಯೋಜನಾ ನಿರಾಶ್ರಿತ ಅಬ್ಯರ್ಥಿ ಕ.ಮಾ.ಅ. ಅಂಗವಿಕಲ ಒಟ್ಟು
ಸಾಮಾನ್ಯ ಅಬ್ಯರ್ಥಿ ಔ 4 2 2 ಔ 1 1 10
ಪರಿಶಿಕ್ಟ ಜಾತಿ ಔ ಔ 3 ಔ ಔ ಔ ಔ 3
ಪ್ರವರ್ಗಔ1 1 ಔ ಔ ಔ ಔ ಔ ಔ 1
ಪ್ರವರ್ಗಔ2ಎ 1 1 1 ಔ 1 ಔ ಔ 4
ಪ್ರವರ್ಗಔ2ಬಿ ಔ 1 ಔ ಔ ಔ ಔ ಔ 1
ಪ್ರವರ್ಗಔ3ಬಿ 1 ಔ ಔ ಔ ಔ ಔ ಔ 1
ಒಟ್ಟು 3 6 6 2 1 1 1 20

ವಿದ್ಯಾರ್ಹತೆಃ 1. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. 2. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಶೀಘ್ರಲಿಪಿ ಪ್ರೌಡ ದರ್ಜೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. 3. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಪ್ರೌಡ ದರ್ಜೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2. ಬೆರಳಚ್ಚುಗಾರರುಃ

1) ಹುದ್ದೆಗಳ ಸಂಖ್ಯೆಃ 6 2) ವೇತನ ಶ್ರೇಣôಃ 5800-100-6000-125-6500-150-7100-175-7800-200-8600-225-9500-250-10500-ಇತರೆ ಬತ್ಯೆಗಳೊಂದಿಗೆ 3) ಹುದ್ದೆಗಳ ವರ್ಗೀಕರಣಃ

ವ ರ್ಗೀಕರಣ ಇತರೆ ವ ುಹಿಳಾ ಅಬ್ಯರ್ಥಿ ಗ್ರಾಮೀಣ ಅಬ್ಯರ್ಥಿ ಕ.ಮಾ.ಅ. ಒಟ್ಟು
ಸಾಮಾನ್ಯ ಅಬ್ಯರ್ಥಿ ಔ ಔ 1 1 2
ಪರಿಶಿಕ್ಟ ಜಾತಿ ಔ ಔ 1 ಔ 1
ಪ್ರವರ್ಗಔ1 1 ಔ ಔ ಔ 1
ಪ್ರವರ್ಗಔ2ಎ ಔ 1 ಔ ಔ 1
ಪ್ರವರ್ಗಔ2ಬಿ ಔ 1 ಔ ಔ 1
ಒಟ್ಟು 1 2 2 1 6
ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ಭಾಗ - ೫ ೨೦೪೨

ವಿದ್ಯಾರ್ಹತೆಃ 1. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಪ್ರೌಡ ದರ್ಜೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

3. ಬೆರಳಚ್ಚು-ನಕಲುಗಾರರುಃ

1) ಹುದ್ದೆಗಳ ಸಂಖ್ಯೆಃ 2

2) ವೇತನ ಶ್ರೇಣôಃ 5800-100-6000-125-6500-150-7100-175-7800-200-8600-225-9500-250-10500-ಇತರೆ ಬತ್ಯೆಗಳೊಂದಿಗೆ 3) ಹುದ್ದೆಗಳ ವರ್ಗೀಕರಣಃ

ವ ರ್ಗೀಕರಣ ಗ್ರಾಮೀಣ ಅಬ್ಯರ್ಥಿ ವ iಾಜಿ ಸೈನಿಕ ಒಟ್ಟು
ಸಾಮಾನ್ಯ ಅಬ್ಯರ್ಥಿ ಔ 1 1
ಪ್ರವರ್ಗಔ2ಎ 1 ಔ 1
ಒಟ್ಟು 1 1 2

ವಿದ್ಯಾರ್ಹತೆಃ

1. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. 2. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಕಿರಿಯ ದರ್ಜೆ (ಜೂನಿಯರ್) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

4. ಆದೇಶಿಕ ಜಾರಿಕಾರರುಃ

1) ಹುದ್ದೆಗಳ ಸಂಖ್ಯೆಃ 3

2) ವೇತನ ಶ್ರೇಣôಃ 5500-100-6000-125-6500-150-7100-175-7800-200-8600-225-9500

3) ಹುದ್ದೆಗಳ ವರ್ಗೀಕರಣಃ

ವ ರ್ಗೀಕರಣ ವ ುಹಿಳಾ ಅಬ್ಯರ್ಥಿ ಗ್ರಾಮೀಣ ಅಬ್ಯರ್ಥಿ ಯೋಜನಾ ನಿರಾಶ್ರಿತ ಅಬ್ಯರ್ಥಿ ಒಟ್ಟು
ಸಾಮಾನ್ಯ ಅಬ್ಯರ್ಥಿ ಔ 1 ಔ 1
ಪ್ರವರ್ಗಔ1 ಔ ಔ 1 1
ಪ್ರವರ್ಗಔ2ಎ 1 ಔ ಔ 1
ಒಟ್ಟು 1 1 1 3

ವಿದ್ಯಾರ್ಹತೆಃ

1. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2. ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು.

3. ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರುವ ಅಬ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಸೂಚನೆಗಳುಃ 1. ಬರ್ತಿ ಮಾಡಿದ ಅರ್ಜಿಗಳನ್ನು ದಿನಾಂಕಃ 31.12.2011 ರಂದು ಸಂಜೆ 4.00 ಗಂಟೆಯೊಳಗೆ ಸಲ್ಲಿಸತಕ್ಕದ್ದು. ಒಂದು ವೇಳೆ ಕಡೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿದ್ದ ಪಕ್ಷದಲ್ಲಿ ಮುಂದಿನ ಕೆಲಸದ ದಿನಾಂಕ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನವಾಗಿರುತ್ತದೆ.

2. ಬರ್ತಿ ಮಾಡಿದ ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸುವುದು.

ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು, ಮಂಡ್ಯ.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ೨೦೪೩

I. ವಯೋಮಿತಿಃ

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಅಬ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು.

1. ಪರಿಶಿಷ್ಟ ಜಾತಿಗೆ ಸೇರಿದ ಅಬ್ಯರ್ಥಿಗಳು 40 ವರ್ಷಗಳು ಮೀರಿರಬಾರದು.

2. ಪ್ರವರ್ಗ 2-ಎ, 2-ಬಿ, 3-ಎ ಹಾಗೂ 3-ಬಿ ಗೆ ಸೇರಿದ ಅಬ್ಯರ್ಥಿಗಳು 38 ವರ್ಷಗಳು ಮೀರಿರಬಾರದು.

3. ಸಾಮಾನ್ಯ ಅಬ್ಯರ್ಥಿಗಳಿಗೆ 35 ವರ್ಷಗಳು ಮೀರಿರಬಾರದು.

4. ಅಂಗವಿಕಲರಿಗೆ ಹಾಗೂ ವಿದವಾ ಮಹಿಳೆಯರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ.

5. ಮಾಜಿ ಸೈನಿಕ ಅಬ್ಯರ್ಥಿಯು ಅವರ ವರ್ಗಕ್ಕೆ ನಿಗದಿಪಡಿಸಿರುವ ಗರಿಪ್ಠ ವಯೋಮಿತಿಯ ಜೊತೆಗೆ ಸಶಸ್ತ್ರ ದಳಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವನೋ ಆ ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾವುದೋ ಅಷ್ಟು ವರ್ಷಗಳು.

II. ಮೀಸಲಾತಿ ಹಾಗೂ ವಯೋಮಿತಿ ರಿಯಾಯಿತಿ ಕೋರಿದಲ್ಲಿ ಹಾಜರುಪಡಿಸಬೇಕಾದ ಸ್ವಯಂ ದೃಡೀಕೃತ ಪ್ರಮಾಣ ಪತ್ರಗಳು.

1. ಸೈನಿಕ ಸೆೇವೆಯಿಂದ ಬಿಡುಗಡೆಯಾದ ಮುಕ್ತಿ ಹೊಂದಿದ ಬಗೆಗಿನ ಪ್ರಮಾಣ ಪತ್ರ.

2. ಜಾತಿ ಮೀಸಲಾತಿ ಕೋರುವ ಅಬ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಯಲ್ಲಿ ತಹಶೀಲ್ದಾರರಿಂದ ಪಡೆದಿರುವ ಪ್ರಮಾಣ ಪತ್ರ.

3. ಗ್ರಾಮೀಣ ಮೀಸಲಾತಿ ಕೋರುವ ಸಾಮಾನ್ಯ ವರ್ಗದ ಅಬ್ಯರ್ಥಿಗಳು ನಮೂನೆ-2 ರ ಮೀಸಲಾತಿ ಪ್ರಮಾಣ ಪತ್ರದ ಜೊತೆಗೆ ನಮೂನೆ-1 ರಲ್ಲಿ ಮೇಲುಸ್ತರಕ್ಕೆ ಸೇರಿಲ್ಲದಿರುವ ಬಗ್ಗೆ ಪ್ರಮಾಣ ಪತ್ರವನ್ನು ತಹಶೀಲ್ದಾರ್‌ರವರಿಂದ ಪಡೆದ ಪ್ರಮಾಣ ಪತ್ರ, ಗ್ರಾಮೀಣ ಮೀಸಲಾತಿ ಕೋರುವ ಇತರೆ ವರ್ಗಗಳಿಗೆ ಸೇರಿದ ಅಬ್ಯರ್ಥಿಗಳು ನಮೂನೆ-2 ರಲ್ಲಿ ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ.

4. ಅಂಗವಿಕಲ ಅಬ್ಯರ್ಥಿಗಳು ನಿಗಧಿಪಡಿಸಿದ ನಮೂನೆಯಲ್ಲಿ ಪಡೆದ ವೈದ್ಯಕೀಯ ಪ್ರಮಾಣ ಪತ್ರ. (ಶೇಕಡ 40ಕ್ಕಿಂತ ಕಡಿಮೆ ಇಲ್ಲದಂತಹ ಅಂಗವಿಕತೆಯುಳ್ಳ ಅಬ್ಯರ್ಥಿಗಳು ಮಾತ್ರ ವಿೂಸಲಾತಿಯನ್ನು ಕೋರಲು ಅರ್ಹರು)

5. ವಿದವೆಯವರು ರಿಯಾಯಿತಿ ಕೋರಲು ಸಕ್ಷಮ ಪ್ರಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸುವುದು.

6. ಯೋಜನಾ ನಿರಾಶ್ರಿಶ ಅಬ್ಯರ್ಥಿಯು ಸರ್ಕಾರದ ಆದೇಶ ಸಂಖ್ಯೆಃ ಸಿಆಸುಇ 23 ಸೆನೆನಿ 99, ದಿನಾಂಕ 23.11.2000 ರ ಅನ್ವಯ ಯೋಜನೆಗಳಿಂದ ನಿರ್ವಸತಿತರಾದ (ಈ ನಿಯಮಗಳು ಜಾರಿಯಾಗುವ 20 ವರ್ಷಕ್ಕೆ ಮುನ್ನ ನಿರ್ವಸತಿತರಾದ ಕುಟುಂಬದ ಅಬ್ಯರ್ಥಿಗಳು ಈ ಮೀಸಲಾತಿಗೆ ಅನ್ವಯವಾಗುವುದಿಲ್ಲ) ಕುಟುಂಬದ ಅಬ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳನ್ನು ಕೋರುವ ಅಬ್ಯರ್ಥಿಗಳು ಸಂಬಂಧಿಸಿದ ತಹಶೀಲ್ದಾರ್‌ರವರಿಂದ ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರವನ್ನು ಪಡೆದಿರಬೇಕು.

III. ಆಯ್ಕೆ ವಿಧಾನಃ

ಅಬ್ಯರ್ಥಿಗಳ ಆಯ್ಕೆಯು ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ) (ನೇಮಕಾತಿ) (ತಿದ್ದುಪಡಿ) ನಿಯಮ 2007 ಮತ್ತು ಸಂಬಂದಪಟ್ಟ ಇತರೆ ನಿಯಮಾವಳಿಗಳ ಪ್ರಕಾರ ನಡೆಸಲಾಗುವುದು.

ಶೀಘ್ರಲಿಪಿಗಾರರ ಹುದ್ದೆಗೆಃ

1. ಅಬ್ಯರ್ಥಿಯು ಪ್ರತಿ ನಿಮಿಷಕ್ಕೆ 120 ಶಬ್ಧಗಳಂತೆ ಸುಮಾರು 5 ನಿಮಿಷಗಳಲ್ಲಿ ನೀಡುವ ಉಕ್ತಲೇಖನವನ್ನು 45 ನಿಮಿಷಗಳಲ್ಲಿ ಲಿಪ್ಯಂತರಿಸಬೇಕು.

2. ಈ ಪರೀಕ್ಷೆಯು ಗರಿಷ್ಠ 100 ಅಂಕಗಳಾಗಿದ್ದು ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಕನಿಪ್ಠ 50 ಅಂಕಗಳನ್ನು ಪಡೆಯಬೇಕಾಗಿರುತ್ತದೆ. ಅರ್ಹತೆಯ ಆಧಾರದ ಮೇಲೆ ಒಂದು ಹುದ್ದೆಗೆ 5 ಅಬ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.

ಬೆರಳಚ್ಚುಗಾರರ ಮತ್ತು ಬೆರಳಚ್ಚುನಕಲುಗಾರರ ಹುದ್ದೆಗೆಃ

ಅಬ್ಯರ್ಥಿಯು ಸುಮಾರು 15 ನಿಮಿಷಗಳ ಕಾಲ ನೀಡುವ ಉಕ್ತಲೇಖನವನ್ನು ಬೆರಳಚ್ಚು ಮಾಡತಕ್ಕದ್ದು. ಈ ಪರೀಕ್ಷೆಯು ಗರಿಷ್ಠ 100 ಅಂಕಗಳದ್ದಾಗಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಕನಿಷ್ಠ 50 ಅಂಕಗಳನ್ನು ಪಡೆಯಬೇಕಾಗಿರುತ್ತದೆ. ಅರ್ಹತೆಯ ಆಧಾರದ ಮೇಲೆ ಒಂದು ಹುದ್ದೆಗೆ 5 ಅಬ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.

ಆದೇಶಿಕ ಜಾರಿಕಾರರ ಹುದ್ದೆಗೆಃ

ಎಸ್.ಎಸ್.ಎಲ್.ಸಿ. ಗರಿಷ್ಠ ಅಂಕಗಳನ್ನಾದರಿಸಿ, ಒಂದು ಹುದ್ದೆಗೆ 25 ಅಬ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.

ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ಭಾಗ - ೫ ೨೦೪೪

ಅಬ್ಯರ್ಥಿಗಳು ಅರ್ಜಿಯೊಂದಿಗೆ ಕೆಳಕಂಡ ದಾಖಲಾತಿಗಳ ದೃಡೀಕೃತ ನಕಲುಗಳನ್ನು ಸಲ್ಲಿಸಬೇಕು. ತಪ್ಪಿದಲ್ಲಿ ಯಾವ ಸೂಚನೆಯನ್ನು ಕೊಡದೆ ಅರ್ಜಿಗಳನ್ನು

ತಿರಸ್ಕರಿಸಲಾಗುವುದು.

1. ಅಬ್ಯರ್ಥಿಯು ಈ ಅಧಿಸೂಚನೆಯಲ್ಲಿ ನೀಡಿರುವ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸ್ವಂತ ಕೈ ಬರವಣôಗೆಯಲ್ಲಿ ಬರ್ತಿ ಮಾಡಿ ಸಲ್ಲಿಸತಕ್ಕದ್ದು.

2. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಆಯಾ ಹುದ್ದೆಗಳಿಗೆ ಪ್ರತ್ಯೇಕವಾಗಿ ನಿಗದಿತ ನಮೂನೆಗಳಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು.

3. ಹುಟ್ಟಿದ ದಿನಾಂಕವನ್ನು ತೋರಿಸುವ ಬಗ್ಗೆ ದೖಡೀಕೃತ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.

4. ಅಬ್ಯರ್ಥಿಯು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಸ್ಥಳದಲ್ಲಿ ಅಂಟಿಸಿ, ಅದರ ಮೇಲೆ ಸಹಿ ಮಾಡತಕ್ಕದ್ದು.

5. ಅರ್ಜಿ ನಮೂನೆಯೊಂದಿಗೆ ಯಾವುದೇ ಮೂಲ ಪ್ರತಿಗಳನ್ನು ಲಗತ್ತಿಸುವ ಅವಶ್ಯಕತೆ ಇರುವುದಿಲ್ಲ. ಶೈಕ್ಷಣôಕ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹಾಗೂ ಇತರೆ ಪ್ರಮಾಣ ಪತ್ರಗಳನ್ನು ಸ್ವಯಂ ದೃಡೀಕರಿಸಿ ಅರ್ಜಿಗೆ ಲಗತ್ತಿಸತಕ್ಕದ್ದು.

6. ಅಬ್ಯರ್ಥಿಗಳು ಅರ್ಜಿಂiೊಂದಿಗೆ ಅವರ ನಡತೆ ಬಗ್ಗೆ ಅವರ ಸಂಬಂಧಿಯಲ್ಲದ ಸಮಾಜದ ಇಬ್ಬರು ಗಣ್ಯವ್ಯಕ್ತಿಗಳಿಂದ ಆರು ತಿಂಗಳೊಳಗೆ ಪಡೆದ ಎರಡು ಪ್ರಮಾಣ ಪತ್ರಗಳನ್ನು ಹಾಗೂ ಕೊನೆಯಲ್ಲಿ ವ್ಯಾಸಂಗ ಮಾಡಿದ ಶಾಲೆ ಅಥವಾ ಕಾಲೇಜಿನಿಂದ ಪಡೆದ ಒಂದು ನಡತೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸತಕ್ಕದ್ದು.

7. ಜಾತಿ ಮೀಸಲಾತಿ ಕೋರುವ ಅಬ್ಯರ್ಥಿಗಳು ನಿಗದಿತ ನಮೂನೆಯಲ್ಲಿ ತಹಶೀಲ್ದಾರ್‌ರವರಿಂದ ಒಂದು ವರ್ಷದೊಳಗೆ ಪಡೆದಿರುವ ಪ್ರಮಾಣ ಪತ್ರದ ದೃಡೀಕೃತ ನಕಲನ್ನು ಲಗತ್ತಿಸತಕ್ಕದ್ದು.

8. ಅಬ್ಯರ್ಥಿಗಳು ಅರ್ಜಿಯ ಜೊತೆಯಲ್ಲಿ 5-00 ರೂ.ಗಳ ಅಂಚೆ ಚೀಟಿ ಲಗತ್ತಿಸಿರುವ ಸ್ವವಿಳಾಸವಿರುವ ಲಕೋಟೆಯನ್ನು ಲಗತ್ತಿಸತಕ್ಕದ್ದು ಹಾಗೂ ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆಂಬುದನ್ನು ದಪ್ಪ ಅಕ್ಷರಗಳಲ್ಲಿ ಲಕೋಟೆಯ ಮೇಲೆ ನಮೂದಿಸತಕ್ಕದ್ದು.

9. ಅಬ್ಯರ್ಥಿಯು ಯಾವುದೇ ಕ್ಯಾಟಗರಿಯಲ್ಲಿ ಮೀಸಲಾತಿ ಕೋರಿದಲ್ಲಿ ಆಯಾ ಮೀಸಲಾತಿಗೆ ಸಂಬಂಧಿಸಿದ ನಿಗದಿತ ನಮೂನೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರದ ದೃಡೀಕೃತ ನಕಲನ್ನು ಲಗತ್ತಿಸತಕ್ಕದ್ದು.

ಸಾಮಾನ್ಯ ಸೂಚನೆಗಳುಃ

1. ಅಬ್ಯರ್ಥಿಗಳು ನೇಮಕಾತಿ ಸಂಬಂದದಲ್ಲಿ ಯಾವುದೇ ಅಕ್ರಮ ಮತ್ತು ಅನುಚಿತ ವೂರ್ಗವನ್ನು ಅನುಸರಿಸಿರುವುದು ಅಥವಾ ಪ್ರಭಾವ ಬೀರುವ ಅಂಶ ಕಂಡುಬಂದಲ್ಲಿ ಅಂತಹವರನ್ನು ನೇಮಕಾತಿಗೆ ಪರಿಗಣôಸಲಾಗುವುದಿಲ್ಲ.

2. ಅಪೂರ್ಣವಾಗಿರುವ ಸಹಿ ಮಾಡದ ಮತ್ತು ವಿದ್ಯಾರ್ಹತೆ, ಮೀಸಲಾತಿ ಹಾಗೂ ವಯೋಮಿತಿ ರಿಯಾಯಿತಿ ಬಗ್ಗೆ ಸಂಬಂದಪಟ್ಟ ದಾಖಲೆಗಳನ್ನು ಹೊಂದಿರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

3. ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಯಲ್ಲಿರುವ ಅಬ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಮುಚ್ಛಿತ ಮಾರ್ಗದ ಮುಖಾಂತರ ಸಲ್ಲಿಸತಕ್ಕದ್ದು.

4. ಅಬ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗುವುದು ಹಾಗೂ ಸಂಬಂದಪಟ್ಟ ಎಲ್ಲಾ ಅಸಲು ದಾಖಲಾತಿಗಳನ್ನು ಸಂದರ್ಶನದ ಕಾಲಕ್ಕೆ ಹಾಜರುಪಡಿಸತಕ್ಕದ್ದು.

5. ಅಬ್ಯರ್ಥಿಗೆ ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ಸಿಗದಿದ್ದ ಪಕ್ಷದಲ್ಲಿ ಅವರು ಸಂದರ್ಶನಕ್ಕೆ ಅನರ್ಹರೆಂದು ತಿಳಿಯತಕ್ಕದ್ದು ಹಾಗೂ ಈ ಬಗ್ಗೆ ಯಾವುದೇ ಪತ್ರ ವ್ಯವಹಾರಗಳನ್ನು ನಡೆಸಲಾಗುವುದಿಲ್ಲ.

6. ಎಲ್ಲಾ ವಿವರಗಳನ್ನು ನೀಡದ ಹಾಗೂ ಅಪೂರ್ಣವಾದ ಅರ್ಜಿಗಳನ್ನು ಪ್ರಾರಂಭಿಕ ಹಂತದಲ್ಲಿಯೇ ತಿರಸ್ಕರಿಸಲಾಗುವುದು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಮಂಡ್ಯ

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ೨೦೪೫

ಅರ್ಜಿ ನಮೂನೆ

ಶೀಘ್ರಲಿಪಿಗಾರರ/ಬೆರಳಚ್ಚುಗಾರರ/ಬೆರಳಚ್ಚು-ನಕಲುಗಾರರ/ಆದೇಶಿಕ ಜಾರಿಕಾರರ ಹುದ್ದೆಗೆ ಅರ್ಜಿ

ರವರಿಗೆ,

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ಮಂಡ್ಯ.

ಸ್ವದೃಡೀಕರಿಸಿದ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರವನ್ನು ಅಂಟಿಸಬೆಕು.

ಮಾನ್ಯರೆ,

ತಮ್ಮ ನ್ಯಾಯಾಲಯದ ಅಧಿಸೂಚನೆ ಸಂಖ್ಯೆಃ ಎಡಿಎಂಎನ್ 1/2011, ದಿನಾಂಕಃ 21.11.2011 ರ ಪ್ರಕಟಣೆ ಮೇರೆಗೆ ನಾನು ಕೆಳಕಂಡ ಮಾಹಿತಿಗಳೊಂದಿಗೆ . ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ.

1 ಅಬ್ಯರ್ಥಿ ಹೆಸರು (ದಪ್ಪ ಅಕ್ಷರಗಳಲ್ಲಿ)
2 ತಂದೆ/ ತಾಯಿ/ ಗಂಡನ ಹೆಸರು
3 ಲಿಂಗ
4 ಹುಟ್ಟಿದ ದಿನಾಂಕ ಮತ್ತು ವಯಸ್ಸು
5 ಖಾಯಂ ವಿಳಾಸ
6 ತಾತ್ಕಾಲಿಕ ವಿಳಾಸ (ಇದ್ದಲ್ಲಿ)
7 ಶೈಕ್ಷಣôಕ ವಿದ್ಯಾರ್ಹತೆ ವಿದ್ಯಾರ್ಹತೆ ಹೊಂದಿದ ಊರು/ಸ್ಥಳ ಉತ್ತೀರ್ಣರಾದ ವರ್ಕ ಗರಿಕ್ಠ ಅಂಕ ಪಡೆದ ಅಂಕ ಶೇಕಡವಾರು ಅಂಕ
ಎಸ್.ಎಸ್.ಎ/್.ಸಿ.
ಕನ್ನಡ ಬೆರಳಚ್ಚು ಕಿರಿಯಶ್ರೇಣô
ಆಂಗ್ಲ ಬೆರಳಚ್ಚು ಕಿರಿಯಶ್ರೇಣô
ಕನ್ನಡ ಬೆರಳಚ್ಚು ಹಿರಿಯಶ್ರೇಣô
ಆಂಗ್ಲ ಬೆರಳಚ್ಚು ಹಿರಿಯಶ್ರೇಣô
ಕನ್ನಡ ಶೀಘ್ರಲಿಪಿ ಹಿರಿಯಶ್ರೇಣô
ಆಂಗ್ಲ ಶೀಘ್ರಲಿಪಿ ಹಿರಿಯಶ್ರೇಣô
ಇತರೆ ವಿದ್ಯಾರ್ಹತೆ ಅಥವಾ ತರಬೇತಿ ಇದ್ದಲ್ಲಿ
8 ಅಬರ್ಥಿಯು ಪ.ಜಾ., ಪ್ರವರ್ಗಔ1 2ಎ ಮತ್ತು 3ಬಿ ಆಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ನಕಲನ್ನು ಲಗತ್ತಿಸತಕ್ಕದ್ದು. ಈ ವರ್ಗಕ್ಕೆ ಸೇರದಿದ್ದಲ್ಲಿ ಸಾಮಾನ್ಯ ಅಬ್ಯರ್ಥಿ ಎಂದು ನಮೂದಿಸತಕ್ಕದ್ದು
9 ಅಬ್ಯರ್ಥಿಯು ಗ್ರಾಮೀಣ/ ಮಾಜಿ ಸೈನಿಕ/ ಅಂಗವಿಕಲ/ ಯೋಜನೆ ಗಳಿಂದ ನಿರಾಶ್ರಿತಗೊಂಡ/ ಕನ್ನಡ ಮಾದ್ಯಮಕ್ಕೆ ಸೇರಿದವರೇ? ಹಾಗಿದ್ದಲ್ಲಿ ಸಂಬಂದಪಟ್ಟ ಪ್ರಮಾಣ ಪತ್ರದ ನಕಲನ್ನು ಲಗತ್ತಿಸತಕ್ಕದ್ದು.
10 ಅಬ್ಯರ್ಥಿಯು ವಾಹನ ಚಾಲನೆಯ ಪರವಾನಗಿ ಹೊಂದಿರುವರೇ? ಹಾಗಿದ್ದಲ್ಲಿ ಸಂಬಂದಪಟ್ಟ ಪ್ರಮಾಣ ಪತ್ರದ ನಕಲನ್ನು ಲಗತ್ತಿಸತಕ್ಕದ್ದು.
11 ಯಾವುದಾದರೂ ಅಪರಾದ ಗಳ ಶಿಕ್ಷೆಗೆ ಒಳಪಟ್ಟಿರುತ್ತೀರಾ?
ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ಭಾಗ - ೫ ೨೦೪೬

ಸೂಚನೆಃ ಅಬ್ಯರ್ಥಿಗಳು ಎಲ್ಲಾ ಕಾಲಂಗಳನ್ನು ಕಡ್ಡಾಯವಾಗಿ ಬರ್ತಿ ಮಾಡತಕ್ಕದ್ದು.

ಈ ಮೇಲ್ಕಂಡ ಮಾಹಿತಿಗಳು ನನಗೆ ತಿಳಿದ ಮಟ್ಟಿಗೆ ಸತ್ಯ ಮತ್ತು ಸರಿಯಾಗಿದೆ ಎಂದು ಪ್ರಮಾಣôೕಕರಿಸುತ್ತೇನೆ ಹಾಗೂ ಒಂದು ವೇಳೆ ಮೇಲ್ಕಂಡ ಮಾಹಿತಿಗಳು ತಪ್ಪು ಎಂದು ಕಂಡುಬಂದಲ್ಲಿ ನನ್ನ ಅರ್ಜಿಯನ್ನು ರದ್ದುಪಡಿಸಬಹುದು ಎಂದು ಈ ಮೂಲಕ ಘೋಷಿಸುತ್ತೇನೆ.

ಸ್ಥಳಃ

ದಿನಾಂಕಃ

ಪಿ.ಆರ್. 341

ಅಬ್ಯರ್ಥಿಯ ಸಹಿ.

HEALTH & FAMILY WELFARE DEPARTMENT

Office of the Directorate of Health & FW Services, Ananda Rao Circle Bangalore-09

FORM-I

( See Rule 9)

Notification

Sri RAJ KUMAR Working as STAFF NURSE in the Department of HEALTH & FAMILY WELFARE SERVICES OFFICE OF THE DISTRICT MALARIA OFFICER BIDAR is permitted to change his name to RAJ KUMAR MALGE.

Director,

PD-127

Health and Family Welfare Service Department.

OFFICE OF THE DISTRICT AND SESSIONS JUDGE, BELGAUM

FORM-I

(See Rule 9)

Notification

Sri B. H. Devakki working as Typist in the office of Civil Judge & JMFC Court Sankeshwar is permitted to change his name from Basappa Hanamantappa Devakki to Basappa Hanamantappa Burlagatti.

M. S. Balakrishna,

PD-128

Prl. District & Sessions Judge, Belgaum,ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ೨೦೪೭

FORM-IV

(See Rule 12)

NOTICE

It is hereby notified that the undersigned has changed her name from Smt. SAVITRI G. ADONI TO SMT. SHAHANA G.

ADONI.

PD-130

SMT. SAVITRI G. ADONI

DIRECTORATE OF AYUSH DHANWANTHRI ROAD, BANGALORE-09

FORM-I

Notification

No. Ayush/49/Est.(3)//2006-07 Date:24-08-2011

Smt. Mangalagiri Nagalakshmamma, First Division Assistant working at Directorate of Ayush, Bangalore is permitted to change her name to M. NAGALAKSHMI.

Chief Administrative Officer,

PD-131

Ayurveda, Yoga and Naturapathy Unani, Sidda & Homoeopathy (Ayush) Department.

DEPARTMENT OF JUDIARY

FORM-I

(See Rule 9)

NOTIFICATION

Sri GOMATI M. SHET Working as Addl. Civil Judge (Jr. Dn.) & JMFC Ramanagar Judiciarry Department, Office of Addl. Civil Judge (Jr. Dn) is permitted to change his name to GOMATI RAGHAVENDRA.

PD-132

Signature and Designation of the & Appointing Authority

ಪೊಲೀಸ್ ಇಲಾಖೆ

ಜಿಲ್ಲಾ ಪೊಲೀಸ್ ಕಾರ್ಯಾಲಯ, ಹಾವೇರಿ ಜಿಲ್ಲೆ

ನಮೂನೆ-1

(9ನೇ ನಿಯಮ ನೋಡಿ)

ಅಧಿಸೂಚನೆ

ಸಿಪಿಸಿ 1023 ಎಸ್ ರವೀಂದ್ರ, ಹಾವೇರಿ ಗ್ರಾಮೀಣ ಪೊಲೀಸ್ ಠಾಣೆರವರಿಗೆ ಅವರ ಹೆಸರನ್ನು ರವೀಂದ್ರ ದ/ತಂದೆ ತಿಪ್ಪನಗೌಡ ಪಾಟೀಲ ಎಂದು ಬದಲಾಯಿಸಲು ಅನುಮತಿ ನೀಡಲಾಗಿದೆ.

ಪೊಲೀಸ್ ಅಧೀಕ್ಷಕರು,

ಪಿಡಿ-133

ಹಾವೇರಿ ಜಿಲ್ಲೆ, ಹಾವೇರಿ

FORM-IV

(See Rule 12)

NOTICE

It is hereby notified that the undersigned has changed his name from goneppa s/o GALEPPA MADAR TO GONEPPA S/O GALEPPA MELMARI

PD-134

goneppa s/o GALEPPA MADAR

ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೫, ೨೦೧೧ ಭಾಗ - ೫ ೨೦೪೮

FORM-IV

(See Rule 12)

NOTICE

It is hereby notified that the undersigned has changed his name from BHEEMAPPA SHANKAR LAMANI to BHEEMAPPA SHANKAR NAYAK.

PD-135

BHEEMAPPA SHANKAR LAMANI

KARNATAKA STATE BOARD OF WAKFS

{Constituted by the Govt. of Karnataka under the Wakf Act, 1995 (Central Act -43 of 95)}

Darul Awkaf, #6, Cunningham Road, Bangalore-52

CORRIGENDUM

NO. KBW/MSC/07/mys/2011-12 DATED: 28-09-2011

Sub: Issue of Corrigendum of Wakf property belonging to Masjid-e-Azam, Ashoka Road, Lashkar Mohalla, Mysore.

Ref: Letter No. DWAC/07/MYS/93-94/95 dated 30-05-2011 of Wakf Officer, DWAC, Mysore.

The Wakf Officer, DWAC,Mysore, vide his letter cited under reference has reported that the Masjid-e-Azam, Ashoka Road, Lashkar Mohalla, Mysore City, is Wakf, enlisted as such vide Gazette Sl. No. 66 (8) of Mysore District. The details of the property No. 395/1 has been left out which needs to be mentioned in the records of the Board of Wakf. The Wakf Officer, has submitted all the revenue records connected to property No. 395/1 and requested this office to incorporate the details including its measurement and boundaries as per the report of the Enquiry Commissioner appointed by the Competent Authority under K.P.P. Act 1974 of the Board and issue necessary Corrigendum. Accordingly Public Notice dated 01-08-2011 was issued calling for objections and suggestions against the proposed correction of entries in the Gazette with regard to extent and boundaries pertaining to above Mosque. The Wakf Officer vide his letter dated 12-09-2011 has reported that the public Notice was published on the Notice Board of the institution on 16- 08-2011. Further he has reported that in response to the said public Notice no objection nor any suggestion has been received and has requested to issue the Corrigendum as proposed in the public Notice. It is also verified from the records of this office that no objection and suggestions have been received in this office. Hence this Corrigendum.

Existing Entries Read the Correct Entries
Sl. No. of Gazette Name of the Wakf Description of the property Sl. No. of Gazette Name of the Wakf Description of the property
66(8) Masjid-e- Azam, Sunni, Ashoka Road, Mysore City. 5 Shops & 5 Rooms No. 395/1 to 395/10 66(8) Masjid-e- Azam, Sunni, Ashoka Road, Mysore City. 5 Shops & 5 Rooms No. 395/1 to 395/10 out of above properties details of property No. 395/1 is No.395/1, L-1/1, sawday Road, 3rd Cross Galli (9th Cross) Lashkar Mohalla, Mysore, measuring: 37'x 54'and its boundaries are as under: BOUNDARIES: East: Masjid-e-Azam property. West: Sawday Road 3rd Cross Galli (9th cross) North:Sab Jan Sab's House. South: Masjid-e-Azam property.

Chief Executive Officer

PD.140

Karnataka State Board of Wakfs

Cite this issue. Karnataka Gazette, Government of Karnataka, 15 December 2011. Indian Gazettes, https://egazette.servantsofknowledge.in/details/in.gazette.karnataka_new.2011-12-15.Part-5/. Archive identifier in.gazette.karnataka_new.2011-12-15.Part-5.