WPP-47 / 2009-2011
ಟಕ ರಾಜ್ಯಪತ್ರ ಕರ್ನಾಟಕ ರಾಜ್ಯಪತ್ರ ಟಕ ರಾಜ್ಯಪತ್ರ
ಅಧಿಕೃತವಾಗಿ ಪ್ರಕಟಿಸಲಾದುದು
ಸಂಪುಟ ೧೪೭ ಬೆಂಗಳೂರು, ಗುರುವಾರ,
ಬೆಂಗಳೂರು, ಗುರುವಾರ, ಜನವರಿ ೧೯, ೨೦೧೨ (ಪುಷ್ಯ ೨೯, ಶಕ ವರ್ಷ ೧೯೩
, ಶಕ ವರ್ಷ ೧೯೩೩) ಸಂಚಿಕೆ ೩
ಭಾಗ - ೫
ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಜಿಲ್ಲಾದಿಕಾರಿಗಳ ಕಾರ್ಯಾಲಯ ರಾಯಚೂರು
ಜಿಲ್ಲಾದಿಕಾರಿಗಳ ಕಾರ್ಯಾಲಯ ರಾಯಚೂರು
ಸಂ:ಕಂ/ಸಿಬ್ಬಂದಿ-1//ಗ್ರಾ.ಲೆ.ನೇ/291/2010-11, ದಿನಾಂಕ: 19-12-2011
ಸಂ:ಕಂ/ಸಿಬ್ಬಂದಿ
ಅದಿಕೃತ ಜ್ಞಾಪನ
ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾದಿಕಾರಿಗಳ ಹುದ್ದೆ
ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ವಿಷಯ:- ರಾಯಚೂರು ಜಿಲ್ಲೆ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾದಿಕಾರಿಗಳ
ಆಯ್ಕೆಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಕುರಿತು. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಕುರಿತು.
1) ಸರ್ಕಾರದ ಪತ್ರ ಸಂ:ಕಂಇ/04/ಬಿಎಸ್ಸಿ/2011 ದಿನಾಂಕ: 25-02-2011.
ಉಲ್ಲೇಖ:- 1) ಸರ್ಕಾರದ ಪತ್ರ ಸಂ:ಕಂಇ/04/ಬಿಎಸ್ಸಿ/2011 ದಿನಾಂಕ: 25
2) ಈ ಕಾರ್ಯಾಲಯದ ಅದಿಸೂ
2) ಈ ಕಾರ್ಯಾಲಯದ ಅದಿಸೂಚನೆ ಸಮ ಸಂಖ್ಯೆ ದಿನಾಂಕ: 10-05-2011.
3) ಈ ಕಾರ್ಯಾಲಯದ ಸಮ ಸಂಖ್ಯೆ ಅದಿಸೂಚನೆ ದಿನಾಂಕ: 30
3) ಈ ಕಾರ್ಯಾಲಯದ ಸಮ ಸಂಖ್ಯೆ ಅದಿಸೂಚನೆ ದಿನಾಂಕ: 30-09-2011.
ಸರ್ಕಾರದ ಉಲ್ಲೇಖ(1)ರ ಪತ್ರದನ್ವಯ ರಾಯಚೂರು ಜಿಲ್ಲೆ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾದಿಕಾರಿಗಳ ಹುದ್ದೆಗಳನ್ನು ನೇರ ಸರ್ಕಾರದ ಉಲ್ಲೇಖ(1)ರ ಪತ್ರದನ್ವಯ ರಾಯಚೂರು ಜಿಲ್ಲೆ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾದಿಕಾರಿಗಳ ಹುದ್ದೆಗಳನ್ನು ನೇರ
ಜಿಲ್ಲಾದಿಕಾರಿಗಳಿಗೆ ಅದಿಕಾರ ನೀಡಿರುತ್ತಾರೆ. ಅದರನ್ವಯ ಕರ್ನಾಟಕ ನಾಗರೀಕ ಸೇವಾ (ರೇವೆನ್ಯೂ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವಂತೆ ಜಿಲ್ಲಾದಿಕಾರಿಗಳಿಗೆ ಅದಿಕಾರ ನೀಡಿರುತ್ತಾರೆ. ಅದರನ್ವಯ ಕರ್ನಾಟಕ ನಾಗರೀಕ ಸೇವಾ (ರೇವೆನ್ಯೂ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವಂತೆ
ಸಿದ ವಿದ್ಯಾರ್ಹತೆ ಅನ್ವಯ ಈ ಕಾರ್ಯಾಲಯದ ಸಬಾರ್ಡಿನೇಟ್ ಬ್ರಾಂಚ್) ವೃಂದ ಮತ್ತು ನೇಮಕಾತಿ ಪರಿಷ್ಕೃತ ನಿಯಮಗಳು 2008 ರಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆ ಅನ್ವಯ ಈ ಕಾರ್ಯಾಲಯದ ಸಬಾರ್ಡಿನೇಟ್ ಬ್ರಾಂಚ್) ವೃಂದ ಮತ್ತು ನೇಮಕಾತಿ ಪರಿಷ್ಕೃತ ನಿಯಮಗಳು 2008 ರಲ್ಲಿ ನಿಗದಿಪಡಿ
ಉಲ್ಲೇಖ (2)ರ ಅದಿಸೂಚನೆಯಂತೆ ರಾಯಚೂರು ಜಿಲ್ಲೆ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 28 ಗ್ರಾ.ಲೆ. ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಉಲ್ಲೇಖ (2)ರ ಅದಿಸೂಚನೆಯಂತೆ ರಾಯಚೂರು ಜಿಲ್ಲೆ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 28 ಗ್ರಾ.ಲೆ. ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ ಉಲ್ಲೇಖ (2)ರ ಅದಿಸೂಚನೆಯಂತೆ ರಾಯಚೂರು ಜಿಲ್ಲೆ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 28 ಗ್ರಾ.ಲೆ. ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ
2011 ನ್ನು ನಿಗದಿಪಡಿಸಲಾಗಿತ್ತು. ಅದರಂತೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ:15-06-2011 ನ್ನು ನಿಗದಿಪಡಿಸಲಾಗಿತ್ತು. ಅದರಂತೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ:15
ಅರ್ಹ ಅಭ್ಯರ್ಥಿಗಳ (1:5) ಅನುಪಾತದಲ್ಲಿ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ದಿನಾಂಕ:15 2011 ರಂದು ಪ್ರಕಟಿಸಲಾಯಿತು ಹಾಗೂ ಈ ಪಟ್ಟಿಯ ಅಭ್ಯರ್ಥಿಗಳ (1:5) ಅನುಪಾತದಲ್ಲಿ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ದಿನಾಂಕ:15-07-2011 ರಂದು ಪ್ರಕಟಿಸಲಾಯಿತು ಹಾಗೂ ಈ ಪಟ್ಟಿಯ ಬಗ್ಗೆ ಆಕ್ಷೇಪಣೆ/ ತಕರಾರರು ಅರ್ಜಿಗಳನ್ನು ಸಲ್ಲಿಸಲು ದಿನಾಂಕ: 25-07-2011 ರವರೆಗೆ ಕಾಲಾವಕಾಶ ನೀಡಲಾಯಿತು. ಬಗ್ಗೆ ಆಕ್ಷೇಪಣೆ/ ತಕರಾರರು ಅರ್ಜಿಗಳನ್ನು ಸಲ್ಲಿಸಲು ದಿನಾಂಕ:
ಪರಿಶೀಲನಾ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಲು ದಿನಾಂಕ: 05
ಪರಿಶೀಲನಾ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಲು ದಿನಾಂಕ: 05-08-2011 ರಂದು ನಿಗದಿಪಡಿಸಲಾಗಿತ್ತು.
2011 ರಂದು ನಿಗದಿಪಡಿಸಲಾಗಿತ್ತು.
ಅಭ್ಯರ್ಥಿಗಳ ಅರ್ಹತೆ ಆಧಾರದ ಮೇಲೆ ಮೂಲ ದಾಖಲೆಗಳನ್ನು ಹಾಜರುಪಡಿಸುವ ಷರತ್ತಿನ ಮೇರೆಗೆ ಅಂತಿಮ ಆಯ್ಕೆ ಪಟ್ಟಿಯನ್ನು ಅಭ್ಯರ್ಥಿಗಳ ಅರ್ಹತೆ ಆಧಾರದ ಮೇಲೆ ಮೂಲ ದಾಖಲೆಗಳನ್ನು ಹಾಜರುಪಡಿಸುವ ಷರತ್ತಿನ ಮೇರೆಗೆ ಅಂತಿಮ ಆಯ್ಕೆ ಪಟ್ಟಿಯನ್ನು ಅಭ್ಯರ್ಥಿಗಳ ಅರ್ಹತೆ ಆಧಾರದ ಮೇಲೆ ಮೂಲ ದಾಖಲೆಗಳನ್ನು ಹಾಜರುಪಡಿಸುವ ಷರತ್ತಿನ ಮೇರೆಗೆ ಅಂತಿಮ ಆಯ್ಕೆ ಪಟ್ಟಿಯನ್ನು ರಂದು ಪ್ರಕಟಿಸಲಾಯಿತು. ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಜಿಲ್ಲಾದಿಕಾರಿ ಹಾಗೂ ಅಧ್ಯಕ್ಷರು ಗ್ರಾಮಲೆಕ್ಕಾದಿಕಾರಿ ದಿನಾಂಕ:07-09-2011 ರಂದು ಪ್ರಕಟಿಸಲಾಯಿತು. ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಜಿಲ್ಲಾದಿಕಾರಿ ಹಾಗೂ ಅಧ್ಯಕ್ಷರು ಗ್ರಾಮಲೆಕ್ಕಾದಿಕಾರಿ ರಂದು ಪ್ರಕಟಿಸಲಾಯಿತು. ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಜಿಲ್ಲಾದಿಕಾರಿ ಹಾಗೂ ಅಧ್ಯಕ್ಷರು ಗ್ರಾಮಲೆಕ್ಕಾದಿಕಾರಿ
2011 ರಂದು ವೈಯಕ್ತಿಕ ಕೌನ್ಸಲಿಂಗ್ ನಡೆಸಿ ಖಾಲಿ ಹುದ್ದೆಗಳ ಮಾಹಿತಿಯನ್ನು ನೇರ ನೇಮಕಾತಿ ಸಮಿತಿ ರಾಯಚೂರು ಇವರು ದಿನಾಂಕ:30-09-2011 ರಂದು ವೈಯಕ್ತಿಕ ಕೌನ್ಸಲಿಂಗ್ ನಡೆಸಿ ಖಾಲಿ ಹುದ್ದೆಗಳ ಮಾಹಿತಿಯನ್ನು ನೇರ ನೇಮಕಾತಿ ಸಮಿತಿ ರಾಯಚೂರು ಇವರು ದಿನಾಂಕ:30
ಅಭ್ಯರ್ಥಿಗಳಿಗೆ ನೀಡಿ ಅಭ್ಯರ್ಥಿಗಳ ಅಪೇಕ್ಷೆ ಪಟ್ಟಂತಹ ಕಾರ್ಯಸ್ಥಳಕ್ಕೆ ನೇಮಕಗೊಳಿಸಲಾಗಿರುತ್ತದೆ.
ಭ್ಯರ್ಥಿಗಳ ಅಪೇಕ್ಷೆ ಪಟ್ಟಂತಹ ಕಾರ್ಯಸ್ಥಳಕ್ಕೆ ನೇಮಕಗೊಳಿಸಲಾಗಿರುತ್ತದೆ.
ಉಲ್ಲೇಖ (3)ರಲ್ಲಿ ತೋರಿಸಿದ ಈ ಕಾರ್ಯಾಲಯದ ಆದೇಶದ ಮೂಲಕ ನೇಮಕಗೊಂಡ (16) ಜನ ಅಭ್ಯರ್ಥಿಗಳಿಗೆ ಅವರಿಗೆ ಉಲ್ಲೇಖ (3)ರಲ್ಲಿ ತೋರಿಸಿದ ಈ ಕಾರ್ಯಾಲಯದ ಆದೇಶದ ಮೂಲಕ ನೇಮಕಗೊಂಡ (16) ಜನ ಅಭ್ಯರ್ಥಿಗಳಿಗೆ ಅವರಿಗೆ ಉಲ್ಲೇಖ (3)ರಲ್ಲಿ ತೋರಿಸಿದ ಈ ಕಾರ್ಯಾಲಯದ ಆದೇಶದ ಮೂಲಕ ನೇಮಕಗೊಂಡ (16) ಜನ ಅಭ್ಯರ್ಥಿಗಳಿಗೆ ಅವರಿಗೆ ನಿಯುಕ್ತಿಗೊಳಿಸಲಾದ ಸ್ಥಳದಲ್ಲಿ ದಿನಾಂಕ: 15-10-2011 ರೊಳಗಾಗಿ ಕರ್ತವ್ಯಕೆ
2011 ರೊಳಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿರುತ್ತದೆ.
ವಂತೆ ಸೂಚಿಸಲಾಗಿರುತ್ತದೆ.
(೪೯)
೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೨ ಭಾಗ - ೫ದಿನಾಂಕ: 30-09-2011 ರಂದು ಜರುಗಿದ ವೈಯಕ್ತಿಕ ಕೌನ್ಸಿಲಿಂಗ್ನಲ್ಲಿ ಗೈರು ಹಾಜರಾದ ಅಭ್ಯರ್ಥಿಗಳಿಗೆ ದಿನಾಂಕ: 01-10-2011ರ ನೋಟಿಸಿನ ಮೂಲಕ ದಿನಾಂಕ: 20-10-2011 ರೊಳಗಾಗಿ ಸ್ಥಳ ನಿಯುಕ್ತಿ ಆದೇಶವನ್ನು ಪಡೆಯಲು ಅಂತಿಮ ಕಾಲಾವಕಾಶ ನೀಡಲಾಗಿತ್ತು. ಆದರೆ ಸದರಿ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗಾಗಿ ಹಾಜರಾಗದೇ ಇರುವುದರಿಂದ ದಿನಾಂಕ: 22-10-2011 ರ ಸೂಚನಾ ಪತ್ರದ ಮೂಲಕ ಅವರ ಆಯ್ಕೆಯನ್ನು ರದ್ದುಗೊಳಿಸಲಾಗಿರುತ್ತದೆ. ನಂತರ ಮೆರಿಟ್ ಆಧಾರದ ಮೇಲೆ ಪಂಗಡವಾರು ಕಾಯ್ದಿರಿಸಿದ ಆಯ್ಕೆಪಟ್ಟಿಯಿಂದ 10 ಜನ ಅಭ್ಯರ್ಥಿಗಳಿಗೆ ಆಯ್ಕೆ ಮಾಡಲು ತೀರ್ಮಾನಿಸಲಾಯಿತು. ಕಾಯ್ದಿರಿಸಿದ ಆಯ್ಕೆ ಪಟ್ಟಿಯಲ್ಲಿ 10 ಜನ ಅಭ್ಯರ್ಥಿಗಳ ಪೈಕಿ ಮಾಜಿ ಸೈನಿಕರ ಕೋಠಾದಲ್ಲಿ 1 ಅಭ್ಯರ್ಥಿ ಲಭ್ಯವಾಗದೇ ಇರುವುದರಿಂದ 9 ಜನ ಅಭ್ಯರ್ಥಿಗಳಿಗೆ ಆಯ್ಕೆ ಮಾಡಲಾಗಿದ್ದು, ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ದಿನಾಂಕ: 03-12-2011 ರ ಪತ್ರದ ಮೂಲಕ ದಾಖಲೆಗಳ ಪರಿಶೀಲನೆ ಷರತ್ತುಗಳನ್ನೊಳಪಟ್ಟು ಹಾಜರಾಗಲು ಸೂಚಿಸುತ್ತಾ, ದಿನಾಂಕ: 17-12-2011 ರಂದು ವೈಯಕ್ತಿಕ ಕೌನ್ಸಿಲಿಂಗ್ ನಡೆಸಿ ಖಾಲಿ ಹುದ್ದೆಗಳ ಮಾಹಿತಿಯನ್ನು ಅಭ್ಯರ್ಥಿಗಳಿಗೆ ನೀಡಿ ಅಭ್ಯರ್ಥಿಗಳು ಆಪೇಕ್ಷ ಪಟ್ಟಂತಹ ಕಾರ್ಯಸ್ಥಳಕ್ಕೆ ನೇಮಕಗೊಳಿಸಲು ನಿರ್ಧರಿಸಲಾಯಿತು.
ಕೌನ್ಸಿಲಿಂಗ್ನಲ್ಲಿ ಅಭ್ಯರ್ಥಿಗಳು ಆಯ್ಕೆ ಮಾಡಿರುವಂತೆ ಅವರುಗಳನ್ನು ಗ್ರಾಮ ಲೆಕ್ಕಾದಿಕಾರಿಗಳ ಹುದ್ದೆಗೆ ರೂ.5800-100-6000-125-6500- 7100-175-7800-200-8600-225-9500-250-10500ಗಳ ವೇತನ ಶ್ರೇಣಿಯಲ್ಲಿ ಅವರ ಹೆಸರಿನ ಮುಂದೆ ನಮೂದಿಸಲ್ಪಟ್ಟ ಕಾರ್ಯಸ್ಥಳಕ್ಕೆ ಈ ಕೆಳಕಂಡ ಷರತ್ತುಗಳೊಂದಿಗೆ ನೇಮಕಾತಿ ಮಾಡಿ ಆದೇಶ ಹೊರಡಿಸಲಾಗಿದೆ.
| ಕ್ರ: ಸ ಂ | ಅಭ್ಯರ್ಥಿಯ ಹೆಸರು ಮತ್ತು ವಿಳಾಸ | ನೇಮಕಗೊಳಿಸಿದ ಹುದ್ದೆ ವ ುತ್ತು ಕಾರ್ಯ ಸ್ಥಳ | ಹಾಜರಾಗಬೇಕಾದ ಕಾರ್ಯಾಲಯ |
| 1 | ಶ್ರೀ ರಾಜು ಭಜಂತ್ರಿ ತಂದೆ ಹಂಚ್ಯಾಳಪ್ಪ ಸಾ|| ಎ.ಡಿ.ನಗರ, ಕೊಪ್ಪಳ ರಸೆ ್ತ ತಾ|| ಮುಂಡರಗಿ ಜ್ಲಿಾ ಗದಗ್. | ಗ್ರಾ.ೆ ದುಮತಿ ತಾ|| ಸಿಂಧನೂರು | ತಹಸ್ದೀಾರ ಸಿಂಧನೂರು |
| 2 | ಶ್ರೀ ದೇವಪ್ಪ ಸೂಪಣ್ಣ ಸಾ|| ಗೌಡೂರು ತಾಂಡ ತಾ|| ಲಿಂಗಸೂಗೂರು. | ಗ್ರಾ.ೆ ಹುಡಾ ತಾ|| ಸಿಂಧನೂರು | ತಹಸ್ದೀಾರ ಸಿಂಧನೂರು |
| 3 | ಶ್ರೀ ದೇವೇಂದ್ರಪ್ಪ.ಬಿ ತಂದೆ ಈಶಪ್ಪ.ಬಿ ಸಾ|| ಬಿ.ಎಂ.ಸುಗುರು ಗ್ರಾಮ ಪೋ|| ಇಟಗಿಹಾಳ ತಾ|| ಸಿರುಗುಪ್ಪ ಜಿ|| ಬಳ್ಳಾರಿ. | ಗ್ರಾ.ೆ ಎೆಕೂಡ್ಲಿಗಿ ತಾ|| ಸಿಂಧನೂರು | ತಹಸ್ದೀಾರ ಸಿಂಧನೂರು |
| 4 | ಶ್ರೀ ಭಾಗಪ್ಪ ತಂದೆ ನಿಂಗಪ್ಪ ಹುಗಾರ ಸಾ|| ಚಟ್ಟನಹಳ್ಳಿ ಪೋ|| ಅಸಂತಪುರ ತಾ|| ಸಿಂದಗಿ ಜಿ|| ಬಿಜಾಪೂರು. | ಗ್ರಾ.ೆ ರಾಗಲಪರ್ವಿ ತಾ|| ಸಿಂಧನೂರು | ತಹಸ್ದೀಾರ ಸಿಂಧನೂರು |
| 5 | ಶ್ರೀ ಮಾರಲಬಂಡಿ ರಂಗಾಸ್ವಾಮಿ ತಂದೆ ಮಾರಲಬಂಡಿ ಗರಜಪ್ಪ ಸಾ|| ಶ್ರೀ ಮರಿಸ್ವಾಮಿ ಮಠ, ಹಳೇಕೋಟೆ ಜಿ|| ಬಳ್ಳಾರಿ | ಗ್ರಾ.ೆ ಅಯನೂರು ತಾ|| ಸಿಂಧನೂರು | ತಹಸ್ದೀಾರ ಸಿಂಧನೂರು |
| 6 | ಶ್ರೀ ಇಮ್ರಾನ್ ತಂದೆ ಟಿಪ್ಪುಸಾಬ್ ಸಾ|| ಬಾಈಾ ನಗರ, ರಿಂಗ್ ರೋಡ್, ರಜಾಉ್ ಮುಸ್ತಫಾ ನಗರ, ರಾಘವೇಂದ್ರ ಶಾೆ ಬಲಗಡೆ, ದಾವಣಗೇರೆ, ಜಿ|| ದಾವಣಗೇರಾ | ಗ್ರಾ.ೆ ಬೆಳಗುರ್ಕಿ ತಾ|| ಸಿಂಧನೂರು | ತಹಸ್ದೀಾರ ಸಿಂಧನೂರು |
| 7 | ಶ್ರೀ ಈರಪ್ಪ ತಂದೆ ಉಪ್ಪೇಶಪ್ಪ ಗಿಡ್ಡಪ್ಪಗಳ ಸಾ|| ಕುಂಬಾರ ಓಣಿ, ಕ್ಹೋಾರ ತಾ|| ಬಿ.ಬಾಗೇವಾಡಿ ಜಿ|| ಬಿಜಾಪೂರು | ಗ್ರಾ.ೆ ತಿಡಿಗೋಳ ತಾ|| ಸಿಂಧನೂರು | ತಹಸ್ದೀಾರ ಸಿಂಧನೂರು |
| 8 | ಕುಮಾರಿ ಪಾರ್ವತೆಮ್ಮ ಡಿ.ಜಿ. ತಂದೆ ಡಿ.ಜಿ.ಸಿದ್ದಪ್ಪ ಸಾ|| ಅಲಬೂರು ತಾ|| ಹಗ್ರಿಬೊಮ್ಮನಹಳ್ಳಿ ಜಿ|| ಬಳ್ಳಾರಿ | ಗ್ರಾ.ೆ ಅಲಬನೂರು ತಾ|| ಸಿಂಧನೂರು | ತಹಸ್ದೀಾರ ಸಿಂಧನೂರು |
| 9 | ಕುಮಾರಿ ನಪಿಈಾ ತಂಬೂಳಿ ತಂದೆ ಹುಸೇನಸಾಬ್ ತಂಬೂಳಿ ಸಾ|| ಕ್ಲೇ ಪೋ|| ಕಬ್ಬೇನೂರು ತಾ:ಜಿ|| ಧಾರವಾಡ | ಗ್ರಾ.ೆ ಗೋನ್ವಾರ ತಾ|| ಸಿಂಧನೂರು | ತಹಸ್ದೀಾರ ಸಿಂಧನೂರು |
ಷರತ್ತುಗಳು:-
1. ಸದರಿ ಅಭ್ಯರ್ಥಿಗಳು ದಿನಾಂಕ: 05-01-2012 ರೊಳಗಾಗಿ ಆದೇಶದಲ್ಲಿ ನಮೂದಿಸಲ್ಪಟ್ಟ ತಹಸೀಲ್ದಾರ ಸಮಕ್ಷಮದಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.
2. ಅಭ್ಯರ್ಥಿಯ ತನ್ನ ಹುಟ್ಟಿದ ದಿನಾಂಕ, ಶೈಕ್ಷಣಿಕ ಅರ್ಹತೆಗಳ ಪ್ರಮಾಣ ಪತ್ರ ಹಾಗೂ ಸಕ್ಷಮ ಪ್ರಾದಿಕಾರದಿಂದ ನೀಡಲ್ಪಟ್ಟ ಮೀಸಲಾತಿ ಪ್ರಮಾಣ ಪತ್ರ (ಮೀಸಲಾತಿಯಡಿ ಕ್ಲೇಮ್ ಮಾಡಿದ ಅಭ್ಯರ್ಥಿಗಳು ಮಾತ್ರ) ಹಾಗೂ ನೀಡಲ್ಪಟ್ಟ ನಡತೆ ಪ್ರಮಾಣ ಪತ್ರ ಇವುಗಳ ಮೂಲ ಪ್ರತಿಗಳನ್ನು ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಹಾಜರುಪಡಿಸತಕ್ಕದ್ದು.
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೨ ೫೧3. ಮೀಸಲಾತಿಯಡಿ ಆಯ್ಕೆ ಹೊಂದಿದ ಅಭ್ಯರ್ಥಿಗಳು ಸಲ್ಲಿಸಿರುವ ಪ್ರಮಾಣ ಪತ್ರಗಳ ಸಿಂಧುತ್ವ ಬಗ್ಗೆ ಸರ್ಕಾರದ ಅದಿಸೂಚನೆ ಸಂಖ್ಯೆ:ಎಸ್ ಡಬ್ಲು ಎಲ್/247/ಎಸ್ಡಿ/90 ದಿನಾಂಕ:22-02-1993 ರಲ್ಲಿ ಹೊರಡಿಸಿರುವ ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಇತ್ಯಾದಿಗಳ ಮೀಸಲಾತಿ) ನಿಯಮ 1992 ರನ್ವಯ ಸಂಬಂಧಪಟ್ಟ ಜಿಲ್ಲಾದಿಕಾರಿಗಳಿಂದ ಸಿಂಧುತ್ವ ಪ್ರಮಾಣ ಪತ್ರ ಹಾಗೂ ನಡತೆ ಪ್ರಮಾಣ ಪತ್ರ ಪರಿಶೀಲನೆಯನ್ನು ಬಾಕಿ ಇಟ್ಟಂತೆ ತಾತ್ಕಾಲಿಕವಾಗಿ ನೇಮಕಾತಿ ಆದೇಶವನ್ನು ಜಾರಿ ಮಾಡಿದೆ.
4. ಸದರಿಯವರು ಕೆಲಸಕ್ಕೆ ಹಾಜರಾದ ದಿನಾಂಕದಿಂದ 2 ವರ್ಷಗಳ ಅವದಿಗೆ ಪರೀಕ್ಷಾರ್ಥಿ ಅವದಿಯಲ್ಲಿದ್ದು (ಪ್ರೊಬೇಷನರಿ) ಅವರು ಈ ಅವದಿಯಲ್ಲಿ ಹುದ್ದೆಗೆ ನಿಗದಿಪಡಿಸಿದ ಎಲ್ಲಾ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗತಕ್ಕದ್ದು. ಎಸ್ಎಸ್ಎಲ್ಸಿ ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ತೆಗೆದುಕೊಳ್ಳದಿದ್ದಲ್ಲಿ, ಕನ್ನಡ ಭಾಷೆ ಪರೀಕ್ಷೆಯಲ್ಲಿ ಸಹ ತೇರ್ಗಡೆಯಾಗತಕ್ಕದ್ದು.
5. ಈ ನೇಮಕಾತಿಯು ಸಂಪೂರ್ಣ ತಾತ್ಕಾಲಿಕವಾಗಿದ್ದು, ಸರ್ಕಾರವು ಇಚ್ಛಿಸಿದಲ್ಲಿ ಅಥವಾ ಹುದ್ದೆಗಳು ರದ್ದಾದಲ್ಲಿ ಯಾವುದೇ ಸಮಯದಲ್ಲಿ ಮುನ್ಸೂಚನೆ ಇಲ್ಲದೇ ಸೇವೆಯಿಂದ ತೆಗೆದುಹಾಕಲಾಗುವುದು.
6. ಅಭ್ಯರ್ಥಿಯು ಸೇವೆಗೆ ಹಾಜರಾಗುವ ಸಂದರ್ಭದಲ್ಲಿ ಭಾರತ ಸಂವಿಧಾನದ ರೀತ್ಯಾ "ನಿಷ್ಠೆಯ ಪ್ರಮಾಣ ವಚನ" ಸ್ವೀಕರಿಸತಕ್ಕದ್ದು.
7. ಅಭ್ಯರ್ಥಿಗಳು ಸರ್ಕಾರದ ಸಕ್ಷಮ ವೈದ್ಯಕೀಯ ಪ್ರಾದಿಕಾರದಿಂದ ಪಡೆದಿರುವ ದೈಹಿಕ ಅರ್ಹತಾ ಪ್ರಮಾಣ ಪತ್ರವನ್ನು ಹಾಜರುಪಡಿಸತಕ್ಕದ್ದು.
8. ಅಭ್ಯರ್ಥಿಗಳು ಸರ್ಕಾರದ ಆದೇಶ ಸಂ:ಆಇ (Rpl) 04 ಕಇಖಿ 2005 ದಿನಾಂಕ:31-03-2006 ರಲ್ಲಿ ಜಾರಿಗೆ ನೀಡಿದ ಹೊಸ ನಿವೃತ್ತಿ ವೇತನ ನೀತಿಗೆ ಒಳಪಟ್ಟಿರುತ್ತಾರೆ.
9. ಸರ್ಕಾರದ ಸುತ್ತೋಲೆ ಸಂ:ಕಂಇ/54/ಬಿಎಸ್ ಸಿ/2007 ದಿನಾಂಕ:27-03-2007 ಅನ್ವಯ ಅಂತರ ಜಿಲ್ಲಾ ವರ್ಗಾವಣೆಗೆ ರಾಯಚೂರು ಜಿಲ್ಲೆಯಲ್ಲಿ ಕನಿಷ್ಠ 05 ವರ್ಷಗಳ ಸೇವೆಯನ್ನು ಕಡ್ಡಾಯವಾಗಿ ಪೂರೈಸತಕ್ಕದ್ದು.
10. ಅಭ್ಯರ್ಥಿಗಳು ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಿದ ಗುರುತಿನ ಚೀಟಿಯನ್ನು ತಹಸೀಲ್ದಾರರಲ್ಲಿ ಹಾಜರುಪಡಿಸತಕ್ಕದ್ದು.
ತಹಸೀಲ್ದಾರರು ಅದನ್ನು ಉದ್ಯೋಗ ವಿನಿಮಯ ಕೇಂದ್ರಕ್ಕೆ ಸರಂಡರ್ ಮಾಡುವುದು.
11. ಅಭ್ಯರ್ಥಿಗಳು ಕರ್ನಾಟಕ ನಾಗರಿಕ ಸೇವಾ ನಿಯಮಗಳು, 1958, ಕರ್ನಾಟಕ ನಾಗರಿಕ ಸೇವಾ ನಿಯಮಗಳು (ವರ್ಗಿಕರಣ/ ನಿಯಂತ್ರಣ/ಮೇಲ್ಮನವಿ) ನಿಯಮಗಳು 1957, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿ 1966 ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಇತರೆ ನಿಯಮಾವಳಿಗಳಿಗೆ ಬದ್ಧರಾಗಿರುತ್ತಾರೆ.
12. ಇದು ನೇರ ನೇಮಕಾತಿ ಹುದ್ದೆಯಾದ ಕಾರಣ ಅಭ್ಯರ್ಥಿಯು ಸೇವೆಗೆ ಸೇರಿದ ದಿನಾಂಕದಿಂದ ಜೇಷ್ಠತೆಯನ್ನು ಪರಿಗಣಿಸಲಾಗುವುದು.
13. ಅಭ್ಯರ್ಥಿಯು ಇಲಾಖೆಯಿಂದ ಕಾಲಕಾಲಕ್ಕೆ ನಿಗದಿಪಡಿಸಿದ ಹಾಗೂ ನಿಗದಿಪಡಿಸಲಾಗುವ ವಿವಿಧಪರೀಕ್ಷೆ/ತರಬೇತಿಗಳನ್ನು ಯಶಸ್ವಿಯಾಗಿ ಮುಗಿಸತಕ್ಕದ್ದು.
14. ಮಹಿಳಾ ಮೀಸಲಾತಿಯಡಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಆಯ್ಕೆಯ ಭಾರತದ ಸರ್ವೋಚ್ಛ ನ್ಯಾಯಾಲಯದ ಮುಂದಿರುವ ರಿಟ್ ಅರ್ಜಿ ಸಂಖ್ಯೆ: ಘಂ (ಛಿತುಟ) 232/99 ರ ಮೇಲೆ ನ್ಯಾಯಾಲಯವು ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ.
15. ಗ್ರಾಮಲೆಕ್ಕಿಗ ಹುದ್ದೆಗೆ ನೇಮಕಾತಿ ಹೊಂದಿರುವುದರಿಂದ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗುವಾಗ ರೂ. 5,000-00 (ಐದು ಸಾವಿರ ಮಾತ್ರ) ಭದ್ರತಾ ಠೇವಣಿಯನ್ನು ಜಿಲ್ಲಾದಿಕಾರಿಗಳು ಹಾಗೂ ಅಧ್ಯಕ್ಷರು ಗ್ರಾಮ ಲೆಕ್ಕಿಗ ನೇರ ನೇಮಕಾತಿ ಸಮಿತಿ, ರಾಯಚೂರು ಇವರ ಹೆಸರಿನಲ್ಲಿ ಡಿ.ಡಿ.
ರೂಪದಲ್ಲಿ ಸಂಬಂಧಪಟ್ಟ ತಹಸೀಲ್ದಾರರಲ್ಲಿ ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು.
16. ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಹಾಗೂ ಇಲಾಖಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಅರ್ಜಿ ಸಲ್ಲಿಸಿರುವುದಿಲ್ಲವೆಂಬ ಬಗ್ಗೆ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು ಹಾಗೂ ಮೇಲೆ ಸೂಚಿಸಿದ ಕಾರ್ಯಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವಮೊದಲು ಮುಂಚಿನ ಸೇವೆಯಿಂದ ಬಿಡುಗಡೆ ಆದೇಶ ಪತ್ರವನ್ನು ಪಡೆದಿರಬೇಕು.
17. ಅಭ್ಯರ್ಥಿಗೆ ಕೆಲಸಕ್ಕೆ ಹಾಜರಾಗುವ ಸಂದರ್ಭದಲ್ಲಿ ಪ್ರಯಾಣ ಭತ್ಯೆ ಅಥವಾ ಇತರೆ ಯಾವುದೇಭತ್ಯೆಯನ್ನು ನೀಡಲಾಗುವುದಿಲ್ಲ.
ಜಿಲ್ಲಾದಿಕಾರಿಗಳು ಹಾಗೂ ಅಧ್ಯಕ್ಷರು
ಗ್ರಾಮ ಲೆಕ್ಕಾದಿಕಾರಿ ನೇರ ನೇಮಕಾತಿ ಆಯ್ಕೆ ಸಮಿತಿ ಪಿ.ಆರ್. 08
ರಾಯಚೂರು ಜಿಲ್ಲೆ೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೨ ಭಾಗ - ೫
ನೋಂದಣಿ ಮತ್ತು ಮುದ್ರಾಂಕ ಇಲಾಖೆ
ಜಿಲ್ಲಾ ನೋಂದಣಾದಿಕಾರಿಗಳು, ಕಾರವಾರ ಇವರ ನಡಾವಳಿಕೆಗಳು
ನೇಮಕಾತಿ ಆದೇಶ
ವಿಷಯ : ನೋಂದಣಿ ಮತ್ತು ಮುದ್ರಾಂಕ ಇಲಾಖೆೆಯಲ್ಲಿನ ಜವಾನ (ಡಿ-ಗ್ರೂಪ) ಬ್ಯಾಕ್ಲಾಗ್ ಹುದ್ದೆಗಳಲ್ಲಿ
ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಬಗ್ಗೆ
ಉಲ್ಲೇಖ : 1) ಸರ್ಕಾರದ ಅದಿಸೂಚನೆ ಸಂಖ್ಯೆೆ: ಡಿಎಆರ್ 13 ಎಸ್ಬಿಸಿ 2001
ದಿನಾಂಕ: 21-11-2001 ರನ್ವಯ ಪ್ರಕಟಿಸಿರುವ ಬ್ಯಾಕ್ಲಾಗ್ ನೇಮಕಾತಿ ನಿಯಮಗಳು 2001 (ದಿನಾಂಕ: 22-11-2001 ರಂದು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟವಾಗಿದೆ)
2) ಸರ್ಕಾರದ ಅದೇಶ ಸಂಖ್ಯೆ ಕಂಇ 17 ಮುನೋಸೇ (3) 2011 ದಿನಾಂಕ: 25-4-2011
3) ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು, ಬೆಂಗಳೂರು ಇವರ ಅಲಾಟ್ಮೆಂಟ್ ಆದೇಶ ಸಂಖ್ಯೆ : EST-2-235/2003-04 ದಿನಾಂಕ : 08-08-2011.
4) ಪೊಲೀಸ್ ಅದೀಕ್ಷಕರು, ಬೆಂಗಳೂರು ರವರ ಪತ್ರ ಸಂ : ನಂ.ಎಸ್ಜಿ- 4595/11 ದಿನಾಂಕ: 8-12-2011
ಪ್ರಸ್ತಾವನೆ:-
ಈ ಇಲಾಖೆಯ ಕೆಳಕಂಡ ಜಿಲ್ಲೆಯಲ್ಲಿ (ಡಿ-ಗ್ರೂಪ ) ಜವಾನರ ವೃಂದದಲ್ಲಿ ಕೆಳಕಂಡಂತೆ ಬ್ಯಾಕ್ಲಾಗ್ ಹುದ್ದೆಗಳನ್ನು ಗುರುತಿಸಿ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು, ಬೆಂಗಳೂರು ಇವರಿಗೆ ವರದಿ ಮಾಡಲಾಗಿತ್ತು.
| ಕ್ರ.ಸಂ | ಜಿಲ್ಲೆ | ಸದರಿ ಜಿಲೆ ್ಲ ಯಲ್ಲಿ ಗುರುತಿಸಲ್ಪಟ್ಟ ಬ್ಯಾಕ್ ಲಾಗ್ ಹುದ್ದೆಗಳ ಸಂಖ್ಯೆ | ||
| ಪರಿಶಿಈ್ಟ ಜಾತಿ | ಪರಿಶಿಈ್ಟ ಪಂಗಡ | ಒಟ್ಟು | ||
| 1 | ಉತ್ತರ ಕನ್ನಡ ಜಿಲೆ ್ಲ | ಎರಡು | ಒಂದು | ಮೂರು |
ಮೇಲೆ ಗುರುತಿಸಿದ ಬ್ಯಾಕ್ಲಾಗ್ ಹುದ್ದೆಗಳಲ್ಲಿ ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ ಕೆಳಕಂಡ ಅಭ್ಯರ್ಥಿಯನ್ನು ನೋಂಧಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು, ಬೆಂಗಳೂರು ಇವರು ಅವರ ಉಲ್ಲೇಖ (3) ರ ಅಲಾಟ್ಮೆಂಟ್ ಆದೇಶದಲ್ಲಿ ಈ ಜಿಲ್ಲೆಗೆ ಅಲಾಟ್ ಮಾಡಿ ಕೆಳಕಂಡ ಅಭ್ಯರ್ಥಿಯನ್ನು ಈ ಜಿಲ್ಲೆಯಲ್ಲಿ ಜವಾನರೆಂಧು ನೇಮಕ ಮಾಡಿಕೊಳ್ಳುವಂತೆ ನಿರ್ದೇಶಿಸಿದ್ದರ ಮೇರೆ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.
ಆದೇಶ
ಸಂಖ್ಯೆ: ಜಿನೋ.ಸಿಬ್ಬಂದಿ: ಜವಾನ:23 /2011-12 ದಿನಾಂಕ: 28-12-2011
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಹಾಗೂ ಉಲ್ಲೇಖ (1) ರ ಬ್ಯಾಕ್ ಲಾಗ್ ನಿಯಮಗಳನ್ವಯ ಪ್ರದತ್ತವಾದ ಅದಿಕಾರದ ಮೇರೆಗೆ ಉಲ್ಲೇಖ (3) ರಲ್ಲಿನ ಅಲಾಟ್ಮೆಂಟ್ ಅದೇಶದಲ್ಲಿ ಕಂಡು ಬಂದ ಕೆಳಕಂಡ ಬ್ಯಾಕ್ಲಾಗ್ ಅಭ್ಯರ್ಥಿಯನ್ನು ಈ ತಕ್ಷಣದಿಂದ ಜಾರಿಗೆ ರೂ. 4800-100-6000-125-6500-150-7100-175-7275 ರ ವೇತನ ಶ್ರೇಣಿಯಲ್ಲಿ ತಾತ್ಕಾಲಿಕವಾಗಿ ಜವಾನರೆಂದು ನೇಮಕ ಮಾಡಲಾಗಿದೆ. ಹಾಗೂ
| ಕ್ರ. ಸ ಂ | ಅಭ್ಯರ್ಥಿಯ ಹೆಸರು ಮತ್ತು ವಿಳಾಸ | SC/ ST | ಜನ್ಮ ದಿನಾಂಕ | 3ಗಿ7ಗಿ2004 ರ ಅಂತ್ಯಕ್ಕೆ ಅಭ್ಯರ್ಥಿಯ ವಯಸ್ಸು ವಗಿ ತಿಂಗಿ ದಿ | ವಿದ್ಯಾರ್ಹತೆ ಮತ್ತು ಶೇಕಡಾವಾ ರ ು ಅಂಕಗಳು | ಅಭ್ಯರ್ಥಿಯನ್ನು ಜವಾನರೆಂಧು ನೇಮಕ ವ iಾಡಿದ ಕ ಚೇರಿ | ಅಭ್ಯರ್ಥಿಯನ್ನು ಯಾವ ಮೀಸಲಾತಿ ಅಡಿಯಲ್ಲಿ ಮತ್ತು ಯಾವ ವರ್ಗೀಕರಣದ ಅಡಿಯಲ್ಲಿ ನೇಮಕ ಮಾಡಲಾಗಿದೆಯೋ ಅದರ ವಿವರ |
| 1 | 2 | 3 | 4 | 5 | 6 | 7 | 8 |
| 1 | ವೆಂಕಟೇಶ್ S/O ಲೇ. ನಾರಾಯಣಪ್ಪ ನಂ.3, ದೊಡ್ಡ ಅಪ್ಪಯ್ಯಣ್ಣ ಛತ್ರದ ಹಿಂಭಾಗ, ತಾಲ್ಲೂಕು ಕೇರಿ ರಸೆ ್ತ , ದೇವನಹಳ್ಳಿಗಿ562110 ಬೆಂಗಳೂರು. ಗ್ರಾಮಾಂತರ ಜಿಲ್ಲೆ | SC | 08ಗಿ07ಗಿ1972 | 31ಗಿ11ಗಿ25 | ಏಳನೇ ತರಗತಿ 77.000 | ಉಪ ನೋಂದಣಿ ಕಚೇರಿ, ಭಟ್ಕಳ ಉತ್ತರ ಕನ್ನಡ ಜಿಲ್ಲೆ | ಪರಿಶಿಈ್ಟ ಜಾತಿ ವಿಕಲಚೇತನ ಅಭ್ಯರ್ಥಿ ಮುಖ್ಯ ಫಟ್ಟಿ |
ಈ ನೇಮಕಾತಿ ಆದೇಶವು ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಮತ್ತು ಅಭ್ಯರ್ಥಿಗಳು ಈ ಕೆಳಕಂಡ ಷರತ್ತುಗಳಿಗೆ ಬಧ್ದರಾಗಿರತಕ್ಕದ್ದು.
ಷರತ್ತುಗಳು:-
1) ಈ ನೇಮಕಾತಿಯು ತಾತ್ಕಾಲಿಕವಾಗಿದ್ದು ಸದರಿ ಅಭ್ಯರ್ಥಿಯನ್ನು ಯಾವುದೇ ನೋಟೀಸ್ ಅಥವಾ ಕಾರಣ ನೀಡಧೇ ಯಾವುದೇ ಘಳಿಗೆಯಲ್ಲಾದರೂ ಕೆಲಸದಿಂದ ತೆಗೆದು ಹಾಕುವ ಷರತ್ತಿಗೆ ಒಳಪಟ್ಟು ನೇಮಕಾತಿ ಮಾಡಲಾಗಿದೆ.
2) ಈ ನೇಮಕಾತಿ ಆದೇಶವು ಯಾವುದೇ ಸಂದರ್ಬದಲ್ಲಾದರೂ ತಿದ್ದೋಲೆ ಮತ್ತು ಮಾರ್ಪಾಡಿಗೆ ಒಳಪಟ್ಟಿರುತ್ತದೆ. 3) ಸದರಿ ಅಭ್ಯರ್ಥಿಯನ್ನು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರಲ್ಲಿನ ನಿಬಂಧನೆಗಳಿಗೆ ಒಳಪಡಿಸಿ ಮತ್ತು ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಎರಡು ವರ್ಷದ ಪರೀಕ್ಷಾರ್ಥ ಅವದಿಗೆ ಒಳಪಡಿಸಿ ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ.
4) ಎರಡು ವರ್ಷದ ಪರೀಕ್ಷಾರ್ಥ ಅವದಿಯಲ್ಲಿ ಅಭ್ಯರ್ಥಿಗಳು ತಮ್ಮ ವರ್ಗಾವಣೆಗಾಗಿ ರಾಜಕೀಯ ಅಥವಾ ಇನ್ಯಾವುಧೇ ರೀತಿಯ ಒತ್ತಡ ತಂದಲ್ಲಿ ಅಂತಹವರ ವಿರುದ್ದ ಕಾನೂನು ರೀತ್ಯಾ ಶಿಸ್ತು ಕ್ರಮ ಜರುಗಿಸಲಾಗುವುದು.
5) ನೇಮಕಾತಿ ಮಾಡಿರುವ ಸ್ಥಳದ ಅಥವಾ ಕಚೇರಿಯ ಮಾರ್ಪಾಡಿಗಾಗಿ ಯಾವುದೇ ಮನವಿಯನ್ನುಯಾವುದೇ ಕಾರಣಕ್ಕಾಗಲೀ ಪುರಸ್ಕರಿಸಲಾಗುವುದಿಲ್ಲ.
6) ಈ ನೇಮಕಾತಿಯು ಆಗಿಂದಾಗ್ಗೆ ಜಾರಿಯಲ್ಲಿರುವ ಸೇವಾ ಷರತ್ತುಗಳು, ನಿಯಮ ಮತ್ತು ಆದೇಶಗಳಿಗೆ ಒಳಪಡುತ್ತದೆ. ಹಾಗೂ ಸದರಿ ಅಭ್ಯರ್ಥಿಗಳು ಕೆ.ಸಿ.ಎಸ್.ಆರ್ ಮತ್ತು ಕೆ.ಸಿ.ಎಸ್ (ನಡತೆ) ನಿಯಮಗಳು 1966 ರಲ್ಲಿನ ಮತ್ತು ಕೆ.ಸಿ.ಎಸ್ (ಸಿ.ಸಿ.ಎ) ನಿಯಮಗಳು 1957ರಲ್ಲಿನ ಹಾಗೂ ಆಗಿಂಧಾಗ್ಗೆ ಜಾರಿಗೆ ಬರುವ ಹಾಗೂ ಜಾರಿಯಲ್ಲಿರುವ ಇತರೆ ಸೇವಾ ಷರತ್ತುಗಳಿಗೆ ಮತ್ತು ನಿಬಂಧನೆಗಳಿಗೆ ಒಳಪಡುತ್ತಾರೆ.
7) ಈ ಆದೇಶ ಮುಟ್ಟಿದ 15 (ಹದಿನೈದು) ದಿನಗಳ ಅವದಿಯೊಳಗೆ ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗತಕ್ಕಧ್ದು ಒಂದು ವೇಳೆ ನಿಗದಿತ ಅವದಿಯೊಳಗೆ ಕೆಲಸಕ್ಕೆ ಹಾಜರಾಗದಿದ್ದಲ್ಲಿ ಈ ನೇಮಕಾತಿ ರದ್ದಾಗುವುದು ಹಾಗೂ ನೇಮಕಾತಿ ಬಗ್ಗೆ ಅಭ್ಯರ್ಥಿಯು ಯಾವ ಹಕ್ಕನ್ನು ಹೊಂದಿರುವುದಿಲ್ಲವೆಂದು ತಿಳಿಯತಕ್ಕದು.
8) ಅಭ್ಯರ್ಥಿಗಳು ಅವರ ಕಾರ್ಯ, ಕರ್ತವ್ಯ ಮತ್ತು ಪ್ರಕಾರ್ಯಗಳನ್ನು ಶ್ರದ್ದೆ, ಭಕ್ತಿ ಮತ್ತು ಆಸಕ್ತಿಯಿಂದ ತ್ತೃಿಕರವಾಗಿ ಮಾಡತಕ್ಕದ್ದು. 9) ಅಭ್ಯರ್ಥಿಗಳು ಅವರ ದುರ್ವರ್ತನೆಯಿಂದ, ದುರ್ನಡತೆಯಿಂದ ಹಾಗೂ ಉದಾಸೀನತೆಯಿಂದ ನಿರ್ಲಕ್ಷತೆಯ ನಿಮಿತ್ತ ಸರ್ಕಾರಕ್ಕೆ ಸಂಬಂದಿಸಿದಂತೆ ಉಂಟುಮಾಡುವ ಎಲ್ಲಾ ರೀತಿಯ ಅರ್ಥಿಕ ನಷ್ಟಗಳನ್ನು ಸರ್ಕಾರಕ್ಕೆ ಸದರಿ ಅಭ್ಯರ್ಥಿಗಳು ಭರಿಸಿಕೊಡಲು ಬದ್ದರಾಗಿರುತ್ತಾರೆ. ಹಾಗೂ ಹೊಣೆಗಾರರಾಗಿರುತ್ತಾರೆಂದು ತಿಳಿಯತಕ್ಕದ್ದು.
10) ಅಭ್ಯರ್ಥಿಗಳು ಅವರ ಕರ್ತವ್ಯಗಳನ್ನು ಪಾಲಿಸುತ್ತಿರುವಾಗ ಅಥವಾ ನೆರವೇರಿಸುತ್ತಿರುವಾಗ ಅವರಿಗೆ ಲಭ್ಯವಾಗಬಹುದಾದ ಅಥವಾ ದೊರಕಬಹುದಾದ ಅದಿಕೃತ ಮಾಹಿತಿಗಳನ್ನು ಗುಪ್ತವಾಗಿಟ್ಟು ಅದರ ಗೌಪ್ಯತೆಯನ್ನು ಕಟ್ಟುನಿಟ್ಟಾಗಿ ಕಾಪಾಡತಕ್ಕದ್ದು.
11) ಅಭ್ಯರ್ಥಿಗಳು ಸಲ್ಲಿಸಿರುವ ಅಂಕಪಟ್ಟಿಗಳು ಮತ್ತು ಮೀಸಲಾತಿ ಪ್ರಮಾಣ ಪತ್ರಗಳು ಹಾಗೂ ಜಾತಿ ಪ್ರಮಾಣ ಪತ್ರಗಳು ಸಕ್ಷಮ ಪ್ರಾದಿಕಾರದಿಂದ ಸತ್ಯಾಪನೆಗೆ ಒಳಪಡುತ್ತದೆ.
12) ಅಭ್ಯರ್ಥಿಯು ತಮ್ಮ ಜಾತಿ, ಜನ್ಮ ದಿನಾಂಕ ವಿದ್ಯಾರ್ಹತೆ ಇತ್ಯಾದಿಯಾಗಿ ಯಾವುದೇ ವಿಚಾರದಲ್ಲಿ ಅಭ್ಯರ್ಥಿಯು ನೀಡಿರುವ ವಿವರಗಳು ಸುಳ್ಳೆಂಧಾಗಲೀ ಅಥವಾ ತಫ್ಪೆಂದಾಗಲೀ ತಿಳಿದು ಬಂದಲ್ಲಿ ಅಂತಹ ಅಭ್ಯರ್ಥಿಯ ವಿರುದ್ಧ ಭಾರತೀಯ ದಂಡ ಸಂಹಿತೆಯಲ್ಲಿನ ಸೂಕ್ತ ಕಲಂಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಹಾಗೂ ಕೆಸಿಎಸ್ (ಸಿ.ಸಿ.ಎ) ನಿಯಮಗಳು 1957 ರ ಅದಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. 13) ಅಭ್ಯರ್ಥಿಗಳು ಸಲ್ಲಿಸಿರುವ ಆಯಾಯ ಮೀಸಲಾತಿ ಪ್ರಮಾಣ ಪತ್ರಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯಾಯ ಮೀಸಲಾತಿ category ಯಲ್ಲಿ ನೇಮಕ ಮಾಡಿರುವುಧರಿಂದ ಸದರಿ ಅಭ್ಯರ್ಥಿಗಳು ಆಯಾಯ ಮೀಸಲಾತಿ category ಗೆ ಸೇರಿದವರೆಲ್ಲವೆಂದು ದೃಡಪಟ್ಟಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಶಾಶ್ವತವಾಗಿ ಯಾವುದೇ ಸೂಚನೆ ಇಲ್ಲದೇ ರದ್ದುಪಡಿಸಲಾಗುವುದು.
14) ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಬ್ಯರ್ಥಿಗಳಲ್ಲವೆಂಧು ಸತ್ಯಾಪನೆಯಿಂದ ದೃಡಪಟ್ಟಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಶಾಶ್ವತವಾಗಿ ಯಾವುದೇ ಸೂಚನೆ ಇಲ್ಲದೇ ರದ್ದು ಪಡಿಸಲಾಗುವುದು.
15) ಅಭ್ಯರ್ಥಿಯು KGID ಯಲ್ಲಿ ಸರ್ಕಾರಿ ವಿಮೆಯನ್ನು ಕಡ್ಡಾಯವಾಗಿ ಕೆಲಸಕ್ಕೆ ಹಾಜರಾದ ಕೂಡಲೇ ಮಾಡತಕ್ಕದ್ದು. 16) ಅಭ್ಯರ್ಥಿಯು ಕೆಳಕಂಡ ದಾಖಲೆಗಳನ್ನು ತಾವು ಕೆಲಸಕ್ಕೆ ಹಾಜರಾಗುವ ಕಚೇರಿಯಲ್ಲಿ ಆ ಕಚೇರಿಯ ಮುಖ್ಯಸ್ಥರ ಮುಂದೆ ತಪ್ಪದೇ ಹಾಜರುಪಡಿಸತಕ್ಕದ್ದು.
1) ಅಭರ್ಥಿಯು ತಮ್ಮ passport size ನ ಎರಡು ಇತ್ತೀಚಿನ ಫೋಟೊ
4) ಸಂಬಂಧಪಟ್ಟ ಸರ್ಕಾರಿ ಜಿಲ್ಲಾ ಸರ್ಜನ್ನಿಂದ ನಿಗದಿತ ನಮೂನೆಯಲ್ಲಿ ಪಡೆದ ವ್ಯೆದ್ಯಕೀಯ ದೈಹಿಕ ಪ್ರಮಾಣ ಪತ್ರ (Original ) (physical Fitness Certificate)
5) ಅಭ್ಯರ್ಥಿಯು ಕಡೆಯದಾಗಿ ಹಾಜರಾಗಿದ್ದ ಶಾಲೆಯ ಮುಖ್ಯೋಪಾದ್ಯಾಯರು ನೀಡಿರುವ ನಡತೆ ಪ್ರಮಾಣ ಪತ್ರ (Original) 6) ಅಭ್ಯರ್ಥಿಯು ಅಂಗವಿಕಲ ಅಭ್ಯರ್ಥಿಯಾಗಿರುವುದರಿಂದ ಅಂಗವಿಕಲರೆಂಬುದಕ್ಕೆ ನಿಗದಿತ ನಮೂನೆ-ಎ ಮತ್ತು ಬಿ ಯಲ್ಲಿ ನೀಡಿರುವ ಸರ್ಕಾರಿ ವೈದ್ಯಕೀಯ ಮೂಲ ಪ್ರಮಾಣ ಪತ್ರ (Original)
ಅಭ್ಯರ್ಥಿಗಳು ಕೆಳಕಂಡ ನಮೂನೆಗಳನ್ನು ಮತ್ತು ಮುಚ್ಚಳಿಕೆಗಳನ್ನು ಕೆಲಸಕ್ಕೆ ಹಾಜರಾಗುವ ಮುನ್ನ ತಪ್ಪದೇ ಬರೆದು ಕೊಡತಕ್ಕದ್ದು.
17) ಅಭ್ಯರ್ಥಿಯು ಭಾರತದ ಸಂವಿಧಾನಕ್ಕೆ ಬದ್ದರಾಗಿರುವ ಬಗ್ಗೆ ಪ್ರತಿಜ್ಞಾ ವಿದಿಯನ್ನು ಇದಕ್ಕೆ ಲಗತ್ತಿಸಿರುವ ನಮೂನೆಯಲ್ಲಿ ಕೆಲಸಕ್ಕೆ ಹಾಜರಾಗುವ ಕಚೇರಿಯಲ್ಲಿ ಆ ಕಚೇರಿಯ ಮುಖ್ಯಸ್ಥರಿಗೆ ಬರೆದು ಕೊಡತಕ್ಕದ್ದು.
18) ಅಭ್ಯರ್ಥಿಯು ಮದುವೆಯಾಗಿದ್ದಲ್ಲಿ ಒಬ್ಬರೇ ಪತಿ ಅಥವಾ ಫತ್ನಿ ಹೊಂದಿರುವ ಬಗ್ಗೆ ಕೆ.ಸಿ.ಎಸ್ (ನಡತೆ) ನಿಯಮಗಳು 1966 ರಲ್ಲಿನ ನಿಯಮ 28ರ ರೀತ್ಯ ಇದಕ್ಕೆ ಲಗತ್ತಿಸಿರುವ ನಮೂನೆಯಲ್ಲಿರುವ ಘೋಷಣಾ ಪತ್ರವನ್ನು ಕೆಲಸಕ್ಕೆ ಹಾಜರಾಗುವ ಕಚೇರಿಯಲ್ಲಿ ಆ ಕಚೇರಿಯ ಮುಖ್ಯಸ್ಥರಿಗೆ ಬರೆದುಕೊಡತಕ್ಕದ್ದು
19) ಒಂದು ವೇಳೆ ಅಭ್ಯರ್ಥಿಯು ಸಲ್ಲಿಸಿರುವ ಅಂಕಪಟ್ಟಿಗಳು ಮತ್ತು ಮೀಸಲಾತಿ ಪ್ರಮಾಣ ಪತ್ರಗಳು ಹಾಗೂ ಜಾತಿ ಪ್ರಮಾಣ ಪತ್ರಗಳು ಸುಳ್ಳು ಅಥವಾ ನಕಲಿ ಎಂದು ದೃಡಪಟ್ಟಲ್ಲಿ ಅಂತಹ ಅಭ್ಯರ್ಥಿಗಳ ಆಯ್ಕೆಯನ್ನು ಮತ್ತು ನೇಮಕಾತಿಯನ್ನು ಶಾಶ್ವತವಾಗಿ ರದ್ದುಪಡಿಸಲಾಗುವುದು ಹಾಗೂ ಅಭ್ಯರ್ಥಿಯ ವಿರುದ್ಧ ಭಾರತೀಯ ದಂಡ ಸಂಹಿತೆಯಲ್ಲಿನ ಸೂಕ್ತ ಕಲಂಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಹಾಗೂ KCS (CCA) ನಿಯಮಗಳು 1957 ರ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಬದ್ದನಾಗಿರುತ್ತೇನೆ. ಎಂಬ ಬಗ್ಗೆ ಅಭ್ಯರ್ಥಿಯು 20/- ರೂಗಳ :ಾಫಾ ಕಾಗದದಲ್ಲಿ ಇದಕ್ಕೆ ಲಗತ್ತಿಸಿರುವ ಮುಚ್ಚಳಿಕೆ ನಮೂನೆ-1 ಅನ್ನು ಕೆಲಸಕ್ಕೆ ಹಾಜರಾಗುವ ಮುನ್ನ ಈ ಕಚೇರಿಗೆ ಬರೆದುಕೊಡತಕ್ಕದ್ದು.
20) ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಬೇರೆ ಇನ್ಯಾವುದೇ ಅಭ್ಯರ್ಥಿಯು ಅವರ ಆಯ್ಕೆಯನ್ನು ದಾಖಲೆ ಸಹಿತ estalish ಮಾಡಿದಲ್ಲಿ ಅಥವಾ ನನ್ನ ನೇಮಕಾತಿಯು ಅಸಿಂಧುವೆಂದು ದಾಖಲೆಗಳ ಸಹಿತ ಸಾಬೀತು ಪಡಿಸಿದಲ್ಲಿ ನನ್ನ ನೇಮಕಾತಿಯನ್ನು ಯಾವುದೇ ಸೂಚನೆ ಇಲ್ಲದೇ ಶಾಶ್ವತವಾಗಿ ರದ್ದುಗೊಳಿಸಿ ನನ್ನ ಬದಲಿಗೆ ಬೇರೊಬ್ಬರನ್ನು ಆಯ್ಕೆ ಮಾಡಬಹುದು. ಎಂಬ ಬಗ್ಗೆ ಅಭ್ಯರ್ಥಿಯು 20/- ರೂ ಛಾಪ ಕಾಗದದಲ್ಲಿ ಇದಕ್ಕೆ ಲಗತ್ತಿಸಿರುವ ಮುಚ್ಚಳಿಕೆ ನಮೂನೆ-2 ಅನ್ನು ಕೆಲಸಕ್ಕೆ ಹಾಜರಾಗುವ ಮುನ್ನ ಈ ಕಚೇರಿಗೆ ಬರೆದುಕೊಡತಕ್ಕದ್ದು.
21) ಒಂದು ವೇಳೆ ನಾನು ಈ ಇಲಾಖೆಯಲ್ಲಿ ಜವಾನರೆಂದು ನೇಮಕಾತಿ ಹೊಂದುವ ಅಥವಾ ನಾನು ಜವಾನರೆಂಧು ನೇಮಕಾತಿ ಹೊಂದಿ ಈ ಇಲಾಖೆಯಲ್ಲಿ ಜವಾನರಾಗಿ ಸರ್ಕಾರಿ ಕೆಲಸಕ್ಕೆ ಹಾಜರಾದ ದಿನಾಂಕದ ನಂತರ ನಾನು ಸರ್ಕಾರಿ ಸೇವೆಯಿಂದ ಶಾಶ್ವತವಾಗಿ ನಿರ್ಗಮಿಸುವ ದಿನಾಂಕದವರೆಗಿನ ಅವದಿಯಲ್ಲಿ ಅಂದರೆ ನಾನು ಈ ಇಲಾಖೆಯಲ್ಲಿ ಸರ್ಕಾರಿ ನೌಕರನಾಗಿರುವ ಅವದಿಯಲ್ಲಿ ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಬೇರೆ ಇನ್ಯಾವುದೇ ಅಭ್ಯರ್ಥಿಯಾಗಲೀ ಅಥವಾ ಬೇರೆ ಇನ್ಯಾವುಧೇ ಸಾರ್ವಜನಿಕರಾಗಲೀ ದಾಖಲೆಗಳ ಸಹಿತ ಸಕಾರಣಗಳೊಂದಿಗೆ ನಾನು ಏಳನೇ ತರಗತಿಯಲ್ಲಿ ತೇರ್ಗಡೆ ಹೊಂದಿಲ್ಲವೆಂದಾಗಲೀ ಅಥವಾ ನಾನು ಸಲ್ಲಿಸಿರುವ ಏಳನೇ ತರಗತಿಯ ಅಂಕಫಟ್ಟಿಯು ನಕಲಿ (ಖೊಟ್ಟಿ) ಎಂದಾಗಲೀ ದಾಖಲೆಗಳ ಸಹಿತ ಸಾಬೀತುಪಡಿಸಿದಲ್ಲಿ ನನ್ನ ಆಯ್ಕೆಯನ್ನು ಮತ್ತು ಈ ನನ್ನ ನೇಮಕಾತಿಯನ್ನು ಯಾವುದೇ ಕಾರಣ ನೀಡದೇ ಯಾವುದೇ ಘಳಿಗೆಯಲ್ಲಾದರೂ ಶಾಶ್ವತವಾಗಿ ರದ್ದುಪಡಿಸುವುದಕ್ಕೂ ಹಾಗೂ ಯಾವುದೇ ಕಾರಣ ನೀಡದೇ ಅಥವಾ ಯಾವುದೇ ನೋಟೀಸ್ ನೀಡದೇ ನನ್ನನ್ನು ಸರ್ಕಾರಿ ಸೇವೆಯಿಂದ ಶಾಶ್ವತವಾಗಿ ವಜಾ ಮಾಡುವುದಕ್ಕೂ ನಾನು ಒಪ್ಪಿರುತ್ತೇನೆ.
ಎಂಬ ಬಗ್ಗೆ ಅಬ್ಯರ್ಥಿಯು 20/- ರೂ, ಛಾಪ ಕಾಗದದಲ್ಲಿ ಇದಕ್ಕೆ ಲಗತ್ತಿಸಿರುವ ಮುಚ್ಚಳಿಕೆ ನಮೂನೆ-3 ಅನ್ನು ಕೆಲಸಕ್ಕೆ ಹಾಜರಾಗುವ ಮುನ್ನ ಈ ಕಚೇರಿಗೆ ಬರೆದುಕೊಡತಕ್ಕದ್ದು.
22) ಸರ್ಕಾರದವರು ಈ ಹಿಂದೆ ಜಾರಿಯಲ್ಲಿದ್ದ ನಿವೃತ್ತಿ ಪಿಂಚಣಿಪೌಲಭ್ಯ ಯೋಜನೆಗೆ ಬದಲಾಗಿ ದಿನಾಂಕ: 01-04-2006 ರಿಂದ ಜಾರಿಗೆ ಬರುವಂತೆ ಸರ್ಕಾರದ ಆದೇಶ ಸಂಖ್ಯೆ: FD(SPL)-04 PET 2005 ದಿನಾಂಕ: 31-3-2006 ರ ಆದೇಶದಲ್ಲಿ ಹೊಸದಾಗಿ New defined Contributory Pension Scheme ಎಂಬ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುತ್ತಾರೆ. ಈ ಹೊಸ ಪಿಂಚಣಿ ಯೋಜನೆಯು ದಿನಾಂಕ: 01-04-2006 ರಿಂದ ಅಥವಾ ತದನಂತರ ನೇಮಕಾತಿ ಹೊಂದಿದ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯಿಸುತ್ತದೆ. ಎಂದು ಆದೇಶ ಮಾಡಿರುತ್ತಾರೆ. ಆದ್ದರಿಂದ ಈ ಜಿಲ್ಲೆಯಲ್ಲಿ ನೇಮಕ ಹೊಂದಿದ ಸದರಿ ನೌಕರರು ದಿನಾಂಕ: 31-3-2006 ರ ಸದರಿ ಸರ್ಕಾರದ ಆದೇಶದನ್ವಯ ಹೊಸ ಪಿಂಚಣಿ ಯೋಜನೆಗೆ ಒಳಪಡುತ್ತಾರೆಂದು ಈ ಮೂಲಕ ಆದೇಶಿಸಿದೆ. ಹಾಗೂ ದಿನಾಂಕ: 31-3-2006 ರ ಸದರಿ ಸರ್ಕಾರದ ಆದೇಶದಲ್ಲಿನ ನಿರ್ದೇಶನಕ್ಕೆ ಸದರಿ ನೌಕರರು ಬದ್ದರಾಗಿರತಕ್ಕದ್ದು.
ನೇಮಕಾತಿ ಪ್ರಾದಿಕಾರಿ ಹಾಗೂ ಜಿಲ್ಲಾ ನೋಂದಣಾದಿಕಾರಿಗಳು.
ಪಿ.ಆರ್. 5
ಉತ್ತರ ಕನ್ನಡ ಜಿಲ್ಲೆ, ಕಾರವಾರಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೨ ೫೫
ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ಕಛೇರಿ
–I- 109/2011, ದಿನಾಂಕ:23.12.2011
ಅಧಿಸೂಚನೆ ಸಂಖ್ಯೆ:ಆಡಳಿತ
ವಿಷಯ : ಶೀಘ್ರಲಿಪಿಗಾರ : ಬೆರಳಚ್ಚುಗಾರ : ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ ಬಗ್ಗೆ.
ಉಲ್ಲೇಖ : 1) ಸರ್ಕಾರಿ ಆದೇಶ ಸಂಖ್ಯೆ:ಲಾ 230 ಎಲ್ಸಿಇ 2010, ದಿನಾಂಕ: 29.03.2011.
2) ಮಾನ್ಯ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆ: ಎಲ್ಸಿಎ –II. 36/2003, ದಿನಾಂಕ: 23.06.2011.
3) ಸರ್ಕಾರಿ ಆದೇಶ ಸಂಖ್ಯೆ:ಲಾ 186 ಎಲ್ಎಸಿ 2011, ದಿನಾಂಕ: 21.09.2011.
4) ಮಾನ್ಯ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆ: ಎಲ್ಸಿಎ –II. 54/2011, ದಿನಾಂಕ: 01.10.2011.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ತುಮಕೂರು ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಹಾಗೂ ಬೆರಳಚ್ಚು- ನಕಲುಗಾರರ ಹುದ್ದೆಗಳಿಗೆ ಅರ್ಹ ಅಬ್ಯರ್ಥಿಗಳಿಂದ ಈ ಅಧಿಸೂಚನೆಯ ಜೊತೆಗೆ ಲಗತ್ತಿಸಿರುವ ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಮೇಲ್ಕಂಡ ಕಛೇರಿಗೆ ತಲುಪಿಸಲು ಕೊನೆಯ ದಿನಾಂಕ:31.01.2012 ಸಂಜೆ 5-00 ಗಂಟೆಯವರೆಗೆ
ಅರ್ಜಿ ಸಲ್ಲಿಸಬೇಕಾದ ವಿಳಾಸ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ತುಮಕೂರು ಜಿಲ್ಲೆ, ತುಮಕೂರು.572101 1) ಶೀಘ್ರಲಿಪಿಗಾರರು
ಅ) ಖಾಲಿ ಹುದ್ದೆಗಳ ಸಂಖ್ಯೆ : 28
ಆ) ವೇತನ ಶ್ರೇಣಿ: 7275-175-7800-200-8600-225-9500-250- 10500-300-12300-350-13350-ಇತರ ಬತ್ಯೆಗಳೊಂದಿಗೆ.
ಇ) ಹುದ್ದೆಗಳ ವರ್ಗೀಕರಣ:
| ವ ರ್ಗೀಕರಣ | ಇತರೆ | ವ ುಹಿಳೆ | ಗ್ರಾಮೀಣ | ಅಂಗವಿಕಲ | ಯೋಜನ ನಿರಾಶ್ರಿತ ಅಬ್ಯರ್ಥಿ | ವ iಾಜಿ ಸ ೖನಿಕ ೆ | ಒಟ್ಟು |
| ಪರಿಶಿಈ್ಟ ಜಾತಿ | 2* | 2** | 2 | ಗಿ | ಗಿ | ಗಿ | 6 |
| ಪರಿಶಿಈ್ಟ ಪಂಗಡ | ಗಿ | 1 | ಗಿ | ಗಿ | ಗಿ | ಗಿ | 1 |
| ಪ್ರವರ್ಗಗಿI | ಗಿ | 1 | ಗಿ | ಗಿ | ಗಿ | ಗಿ | 1 |
| ಪ್ರವರ್ಗ 2A | 1 | 2 | 2 | ಗಿ | ಗಿ | ಗಿ | 5 |
| ಪ್ರವರ್ಗ 2B | ಗಿ | 1 | ಗಿ | ಗಿ | ಗಿ | ಗಿ | 1 |
| ಪ್ರವರ್ಗ 3A | ಗಿ | 1 | ಗಿ | ಗಿ | ಗಿ | ಗಿ | 1 |
| ಪ್ರವರ್ಗ 3 B | ಗಿ | 1 | ಗಿ | ಗಿ | ಗಿ | ಗಿ | 1 |
| ಸಾಮಾನ್ಯ ಅರ್ಹತೆ | 2 | 3 | 3 | 2 | 1 | 1 | 12 |
| ಒಟ್ಟು | 5 | 12 | 7 | 2 | 1 | 1 | 28 |
* ಒಂದು ಹುದ್ದೆ ಬ್ಯಾಕ್ಲಾಗ್ ಹುದ್ದೆಯಾಗಿರುತ್ತದೆ.
** ಒಂದು ಹುದ್ದೆ ಬ್ಯಾಕ್ಲಾಗ್ ಹುದ್ದೆಯಾಗಿರುತ್ತದೆ.
ಈ) ವಿದ್ಯಾರ್ಹತೆ :-
(1) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.
(2) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಹಿರಿಯ ದರ್ಜೆಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ
(3) ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯವರು ನಡೆಸುವ ಸೆಕ್ರೆಟೆರಿಯಲ್ ಪ್ರಾಕ್ಟೀಸ್ ಪಠ್ಯಕ್ರಮದ ಡಿಪ್ಲೊಮಾ ಪದವಿಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ಮತ್ತು ಬೆರಳಚ್ಚು ವಿಷಯಗಳನ್ನು ಐಚ್ಛಿಕ ವಿಷಯಗಳನ್ನಾಗಿ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ.
೫೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೨ ಭಾಗ - ೫ಉ) ಅರ್ಹತಾ ಪರೀಕ್ಷೆ:-
ಒಂದು ನಿಮಿಷಕ್ಕೆ 120 ಪದಗಳಂತೆ 5 ನಿಮಿಷಗಳ ಅವಧಿಯ ಉಕ್ತಲೇಖನ ಮತ್ತು ಅದನ್ನು ಲಿಪ್ಯಂತರ ಮಾಡಲು 45 ನಿಮಿಷಗಳ ಅವಧಿ ಕೊಡಲಾಗುವುದು.
2. ಬೆರಳಚ್ಚುಗಾರರi
ಅ) ಖಾಲಿ ಹುದ್ದೆಗಳ ಸಂಖ್ಯೆ : 7
ಆ) ವೇತನ ಶ್ರೇಣಿ : 5800-100-6000-125-6500-150-7100-175-7800-200-8600-225-9500-250-10500 ಇತರ ಬತ್ಯೆಗಳೊಂದಿಗೆ.
ಇ) ಹುದ್ದೆಗಳ ವರ್ಗೀಕರಣ:-
| ವರ್ಗೀಕರಣ | ಇತರೆ | ಮಹಿಳಾ ಅಬ್ಯರ್ಥಿ | ಗ್ರಾಮೀಣ ಅಬ್ಯರ್ಥಿ | ಮಾಜಿ ಸೈನಿಕ | ಒಟ್ಟು |
| ಪರಿಶಿಈ್ಟ ಜಾತಿ | ಗಿ | ಗಿ | ಗಿ | 1 | 1 |
| ಪ್ರವರ್ಗ 2A | ಗಿ | ಗಿ | ಗಿ | 1 | 1 |
| ಪ್ರವರ್ಗ 2B | ಗಿ | ಗಿ | 1 | ಗಿ | 1 |
| ಸಾಮಾನ್ಯ ಅರ್ಹತೆ | 1 | 1 | 1 | 1 | 4 |
| ಒಟ್ಟು | 1 | 1 | 2 | 3 | 7 |
ಈ) ವಿದ್ಯಾರ್ಹತೆ:-
(1) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.
(2) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಹಿರಿಯ ದರ್ಜೆಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ.
ಉ) ಅರ್ಹತಾ ಪರೀಕ್ಷೆ:-
15 ನಿಮಿಷಗಳ ಅವಧಿಯಂತೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಬೆರಳಚ್ಚು ಮಾಡಲು ಉಕ್ತಲೇಖನ ನೀಡಲಾಗುವುದು.
3. ಬೆರಳಚ್ಚು-ನಕಲುಗಾರರು
ಅ) ಖಾಲಿ ಹುದ್ದೆಗಳ ಸಂಖ್ಯೆ: 4
ಆ) ವೇತನಶ್ರೇಣಿ : 5800-100-6000-125-6500-150-7100-175-7800-200-8600-225-9500-250-10500-ಇತರ ಬತ್ಯೆಗಳೊಂದಿಗೆ.
| ವರ್ಗೀಕರಣ | ಮಹಿಳಾ ಅಬ್ಯರ್ಥಿ | ಗ್ರಾಮೀಣ ಅಬ್ಯರ್ಥಿ | ಒಟ್ಟು |
| ಪರಿಶಿಈ್ಟ ಜಾತಿ | ಗಿ | 1 | 1 |
| ಪ್ರವರ್ಗ –I | 1 | ಗಿ | 1 |
| ಸಾಮಾನ್ಯ ಅರ್ಹತೆ | 1 | 1 | 2 |
| ಒಟ್ಟು | 2 | 2 | 4 |
ಈ) ವಿದ್ಯಾರ್ಹತೆ:-
(1) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.
(2) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕಿರಿಯ ದರ್ಜೆಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ.
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೨ ೫೭ಉ) ಅರ್ಹತಾ ಪರೀಕ್ಷೆ:-
15 ನಿಮಿಷಗಳ ಅವಧಿಯಂತೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಬೆರಳಚ್ಚು ಮಾಡಲು ಉಕ್ತಲೇಖನ ನೀಡಲಾಗುವುದು.
ಸಾಮಾನ್ಯ ಸೂಚನೆಗಳು:-
(1) ಅಬ್ಯರ್ಥಿಯು ಈ ಅಧಿಸೂಚನೆಯಲ್ಲಿ ಲಗತ್ತಿಸಿರುವ ನಿಗದಿತ ಅರ್ಜಿ ನಮೂನೆಯಲ್ಲಿ ಬೆರಳಚ್ಚು ಮಾಡಿಸಿದ ಅಥವಾ ಗಣಕೀಕೃತ ಅರ್ಜಿಯನ್ನು ಬರ್ತಿ ಮಾಡಿ ಸಲ್ಲಿಸತಕ್ಕದ್ದು.
(2) ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಆಯಾ ಹುದ್ದೆಗಳಿಗೆ ಪ್ರತ್ಯೇಕವಾಗಿ ನಿಗದಿತ ಅರ್ಜಿ ನಮೂನೆಗಳಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ಒಂದೇ ಹುದ್ದೆಗೆ ವಿವಿದ ಮೀಸಲಾತಿಯಡಿಯಲ್ಲಿ ಅರ್ಜಿ ಸಲ್ಲಿಸುವವರು ಪ್ರತ್ಯೇಕವಾಗಿ ಅರ್ಜಿಗಳನ್ನು ಹಾಗೂ ಆ ಅರ್ಜಿಗಳಲ್ಲಿ ಕಡ್ಡಾಯವಾಗಿ ಯಾವ ವರ್ಗ : ಮೀಸಲಾತಿಯಡಿಯಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿರುವಿರಿ ಎಂಬುದನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು.
(3) ಅಬ್ಯರ್ಥಿಯು ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಜಾಗದಲ್ಲಿ ಅಂಟಿಸಿ ಅದರ ಮೇಲೆ ಸಹಿ ಮಾಡತಕ್ಕದ್ದು.
(4) ಹುಟ್ಟಿದ ದಿನಾಂಕವನ್ನು ತೋರಿಸಿರುವ ಬಗ್ಗೆ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.
(5) ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕಾಗಿರುವ ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹಾಗೂ ಇತರ ಪ್ರಮಾಣ ಪತ್ರಗಳನ್ನು ಸ್ವಯಂ ದೃಡೀಕರಿಸತಕ್ಕದ್ದು. ಅರ್ಜಿಯೊಂದಿಗೆ ಮೂಲ ಪ್ರತಿಗಳನ್ನು ಲಗತ್ತಿಸುವ ಅವಶ್ಯಕತೆ ಇರುವುದಿಲ್ಲ. ಲಗತ್ತಿಸಿರುವ ಪ್ರಮಾಣಪತ್ರಗಳು ಅರ್ಜಿ ಸಲ್ಲಿಸುವ ದಿನಾಂಕದ ಒಳಗೆ ಪಡೆದಿರಬೇಕು.
(6) ಅಬ್ಯರ್ಥಿಗಳು ಅರ್ಜಿಯೊಂದಿಗೆ ಕೊನೆಯಲ್ಲಿ ವ್ಯಾಸಂಗ ಮಾಡಿದ ಶಾಲೆ ಅಥವಾ ವಿದ್ಯಾ ಸಂಸ್ಥೆಯಿಂದ ಪಡೆದ ನಡತೆ ಪ್ರಮಾಣ ಪತ್ರದ ಸ್ವಯಂ ದೃಡೀಕೃತ ಪ್ರತಿಯನ್ನು ಲಗತ್ತಿಸತಕ್ಕದ್ದು.
(7) ಅಬ್ಯರ್ಥಿಗಳು ಅರ್ಜಿಯೊಂದಿಗೆ ತಮ್ಮ ನಡತೆಯ ಬಗ್ಗೆ ತಮ್ಮ ಸಂಬಂಧಿಯಲ್ಲದ ಸಮಾಜದ ಇಬ್ಬರು ಗಣ್ಯ ವ್ಯಕ್ತಿಗಳಿಂದ (ಹಿಂದೆ ಕಲಿತ ಶಾಲಾ ಅಥವಾ ಕಾಲೇಜು ಮುಖ್ಯಸ್ದ್ಥರನ್ನು ಹೊರತು ಪಡಿಸಿ) ಅರ್ಜಿ ಸಲ್ಲಿಸುವ ದಿನಾಂಕದ ಆರು ತಿಂಗಳ ಒಳಗೆ ಪಡೆದ ಎರಡು ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು. (ಗಣ್ಯ ವ್ಯಕ್ತಿಗಳ ರುಜುವಿನಡಿಯಲ್ಲಿ ಹೆಸರು ಮತ್ತು ಮೊಹರು ಕಡ್ಡಾಯವಾಗಿ ಇರತಕ್ಕದ್ದು).
(8) ವಯೋಮಿತಿ:-
(ಅ) ಅರ್ಜಿಗಳನ್ನು ಸ್ವೀಕರಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕದಂದು ಅಬ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸು ಪೂರೈಸಿರತಕ್ಕದ್ದು.
(ಆ) ಗರಿಷ್ಠ ವಯೋಮಿತಿ :- ಸಾಮಾನ್ಯ ವರ್ಗ : 35 ವರ್ಷಗಳು
2ಎ, 2ಬಿ, 3ಎ, 3ಬಿ : 38 ವರ್ಷಗಳು
ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡ: ಪ್ರವರ್ಗ-I : 40 ವರ್ಷಗಳು
(ಇ) ಮಾಜಿ ಸೈನಿಕರಿಗೆ ಗರಿಷ್ಠ ವಯೋಮಿತಿ, ಅವರು ಸಶಸ್ತ್ರ ದಳಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವರೋ ಅಷ್ಟು ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳು ಆಗುವುದೋ ಅಷ್ಟು ವರ್ಷಗಳ ಸಡಿಲಿಕೆ.
(ಈ) ವಿದವೆಯರಿಗೆ, ಜೀತಕಾರ್ಮಿಕರಿಗೆ ಮತ್ತು ಅಂಗವಿಕಲರಿಗೆ ಹತ್ತು ವರ್ಷಗಳ ಸಡಿಲಿಕೆ.
(9) ಮೀಸಲಾತಿ ಹಾಗೂ ವಯೋಮಿತಿ ರಿಯಾಯಿತಿ ಕೋರಿದಲ್ಲಿ ಹಾಜರು ಪಡಿಸಬೇಕಾದ ಸ್ವಯಂ ದೃಡೀಕೃತ ಪ್ರಮಾಣ ಪತ್ರಗಳು:-
(ಅ) ಸೈನಿಕ ಸೇವೆಯಿಂದ ಬಿಡುಗಡೆಯಾದ : ಮುಕ್ತಿ ಹೊಂದಿದ ಬಗೆಗಿನ ಪ್ರಮಾಣ ಪತ್ರ.
(ಆ) ಜಾತಿ ಮೀಸಲಾತಿ ಕೋರುವ ಅಬ್ಯರ್ಥಿಗಳು ನಿಗದಿತ ನಮೂನೆಯಲ್ಲಿ ತಹಸೀಲ್ದಾರರಿಂದ ಪಡೆದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
(ಇ) ಗ್ರಾಮೀಣ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ನಿಗದಿತ ನಮೂನೆ-2ರ ಪ್ರಮಾಣ ಪತ್ರವನ್ನು ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ಸಹಿ ಮಾಡಿಸಿ ಸಲ್ಲಿಸಬೇಕು.
(ಈ) ಗ್ರಾಮೀಣ ಮೀಸಲಾತಿಯನ್ನು ಕೋರುವ ಸಾಮಾನ್ಯ ವರ್ಗದ ಅಬ್ಯರ್ಥಿಗಳು ಪ್ರಮಾಣ ಪತ್ರ ನಮೂನೆ-2ರ ಜೊತೆ ನಮೂನೆ-1ರಲ್ಲೂ ದೃಡೀಕರಣ ಪತ್ರ ಸಲ್ಲಿಸಬೇಕು.
(ಉ) ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡಿದ ಅಬ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು 1ನೇ ತರಗತಿಯಿಂದ 10 ನೇ ತರಗತಿಯವರೆಗೆ ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂದಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಮತ್ತು ಮೊಹರಿನೊಂದಿಗೆ ಪ್ರಮಾಣ ಪತ್ರವನ್ನು ಪಡೆದಿರಬೇಕು ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಪಡೆದಿರತಕ್ಕದ್ದು.
೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೨ ಭಾಗ - ೫(ಊ) ಅಂಗವಿಕಲ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ವೈದ್ಯಕೀಯ ಪ್ರಮಾಣ ಪತ್ರವನ್ನು ದಿನಾಂಕ: 19.11.2005 ರ ಸರ್ಕಾರದ ಅಧಿಕೃತ ಙõ್ಞಾಪನ ಸಂಖ್ಯೆ:ಸಿಆಸುಇ: 115 :ಸೇನನಿ : 2005 ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಬೇಕು.
(ಋು) ಯೋಜನಾ ನಿರಾಶ್ರಿತ (ಯೋ.ನಿ.ಅ) ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆ:ಸಿಆಸುಇ:44:ಸೇನನಿ:2001, ದಿನಾಂಕ: 27.07.2001 ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಸಂಬಂಧಿಸಿದ ತಹಸೀಲ್ದಾರರಿಂದ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸತಕ್ಕದ್ದು.
(ಋೂ) ವಿದವೆಯರು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ ಲಗತ್ತಿಸತಕ್ಕದ್ದು. (10) ಆಯ್ಕೆ ವಿಧಾನ:-
(ಅ) ಅಬ್ಯರ್ಥಿಗಳ ಆಯ್ಕೆಯು ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ) (ನೇಮಕಾತಿ) (ತಿದ್ದುಪಡಿ) ನಿಯಮ 2007 ರ ಪ್ರಕಾರ ನಡೆಸಲಾಗುವುದು.
(ಆ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಲ್ಲಿ , ಮಹಿಳಾ ಅಬ್ಯರ್ಥಿಗಳು, ಮಾಜಿ ಸೈನಿಕ ಅಬ್ಯರ್ಥಿಗಳು, ಅಂಗವಿಕಲ ಅಬ್ಯರ್ಥಿಗಳು, ಯೋಜನಾ ನಿರಾಶ್ರಿತ ಅಬ್ಯರ್ಥಿಗಳು, ಗ್ರಾಮೀಣ ಅಬ್ಯರ್ಥಿಗಳು ಹಾಗೂ ಕನ್ನಡ ಮಾದ್ಯಮ ಅಬ್ಯರ್ಥಿಗಳ ಮೀಸಲಾತಿಗಳಿಗೆ ಅರ್ಹ ಅಬ್ಯರ್ಥಿಗಳು ಲಬ್ಯವಿರದೇ ಇದ್ದ ಪಕ್ಷದಲ್ಲಿ , ಆ ಹುದ್ದೆಗಳನ್ನು ಆಯಾ ಪಂಗಡಗಳ ಇತರೆ ಅಬ್ಯರ್ಥಿಗಳಿಂದ ಬರ್ತಿ ಮಾಡಲಾಗುವುದು. ಆಯಾ ಪಂಗಡಗಳ ಇತರೆ ಅಬ್ಯರ್ಥಿಗಳೂ ಸಹ ಲಬ್ಯವಾಗದಿದ್ದಲ್ಲಿ , ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಹುದ್ದೆಗಳನ್ನು ಹೊರತುಪಡಿಸಿ ಇನ್ನುಳಿದ ಹಿಂದುಳಿದ ವರ್ಗಗಳ ಹುದ್ದೆಗಳನ್ನು ಸಾಮಾನ್ಯ ವರ್ಗದ ಅಬ್ಯರ್ಥಿಗಳಿಂದ ಬರ್ತಿ ಮಾಡಲಾಗುವುದು.
(ಇ) ಶೀಘ್ರಲಿಪಿಗಾರ, ಬೆರಳಚ್ಚುಗಾರ ಮತ್ತು ಬೆರಳಚ್ಚು-ನಕಲುಗಾರ ಹುದ್ದೆಗಳ ಅಬ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಅರ್ಹ ಅಬ್ಯರ್ಥಿಗಳಿಗೆ ಮಾತ್ರ 1 : 5 ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆ ನೀಡಲಾಗುವುದು.
(ಈ) ಅರ್ಹತಾ ಪರೀಕ್ಷೆಯು ಗರಿಷ್ಠ 100 ಅಂಕಗಳನ್ನು ಒಳಗೊಂಡಿದ್ದು , ಅದರಲ್ಲಿ ತೇರ್ಗಡೆಯಾಗಲು ಕನಿಷ್ಠ 50 ಅಂಕಗಳನ್ನು ಪಡೆಯಬೇಕು ಮತ್ತು ಸಂದರ್ಶನವು 5 ಅಂಕಗಳನ್ನೊಳಗೊಂಡಿರುತ್ತದೆ.
(11) ಅಬ್ಯರ್ಥಿಗಳಿಗೆ ಸೂಚನೆ:-
(ಅ) ಅಬ್ಯರ್ಥಿಗಳು ನೇಮಕಾತಿ ಸಂಬಂದದಲ್ಲಿ ಯಾವುದೇ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅನುಸರಿಸಿರುವುದು ಕಂಡು ಬಂದಲ್ಲಿ ಅಂತಹವರನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.
(ಆ) ಅಪೂರ್ಣವಾಗಿರುವ ಸಹಿ ಮಾಡದ ಮತ್ತು ವಿದ್ಯಾರ್ಹತೆ, ಮೀಸಲಾತಿ ಹಾಗೂ ವಯೋಮಿತಿ ರಿಯಾಯಿತಿ ಬಗ್ಗೆ ಸಂಬಂದಪಟ್ಟ ದಾಖಲೆಗಳನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
(ಇ) ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಯಲ್ಲಿರುವ ಅಬ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಕ್ಷಮ ಮಾರ್ಗದ ಮುಖಾಂತರ ಸಲ್ಲಿಸಬೇಕು.
(ಈ) ಅಬ್ಯರ್ಥಿಗಳು ತಮ್ಮ ಅರ್ಜಿಯ ಜೊತೆ 5-00 ರೂ.ಗಳ ಸ್ಟಾಂಪು ಲಗತ್ತಿಸಿರುವ ಸ್ವವಿಳಾಸವಿರುವ ಲಕೋಟೆಯನ್ನು ಲಗತ್ತಿಸಿರಬೇಕು.
(ಉ) ಅರ್ಜಿದಾರರು ಯಾವ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆಂಬುದನ್ನು ದಪ್ಪ ಅಕ್ಷರಗಳಲ್ಲಿ ಲಕೋಟೆಯ ಮೇಲೆ ನಮೂದಿಸಿರಬೇಕು.
(ಊ) ಅಬ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗುವುದು.
(ಋು) ಅಬ್ಯರ್ಥಿಗೆ ಸಂದರ್ಶನಕ್ಕೆ ಮಾಹಿತಿ ಬಾರದಿದ್ದ ಪಕ್ಷದಲ್ಲಿ ಅವರು ಸಂದರ್ಶನಕ್ಕೆ ಹಾಜರಾಗಲು ಅನರ್ಹರೆಂದು ತಿಳಿಯತಕ್ಕದ್ದು , ಈ ಬಗ್ಗೆ ಯಾವುದೇ ಪತ್ರ ವ್ಯವಹಾರಗಳನ್ನು ನಡೆಸಲಾಗುವುದಿಲ್ಲ.
(ಋೂ) ವಿವರ ತುಂಬಿರುವ ಅರ್ಜಿಗಳನ್ನು ಈ ಕಛೇರಿಯ ಕೆಲಸದ ವೇಳೆಯಲ್ಲಿ ಮಾತ್ರ ಸ್ವೀಕರಿಸಲಾಗುವುದು. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ದಿನಾಂಕವು ಸಾರ್ವಜನಿಕ ರಜೆಯಾಗಿದ್ದರೆ ಮುಂದಿನ ಕಛೇರಿ ಕೆಲಸದ ದಿನ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಎಂದು ತಿಳಿಯುವುದು.
ವಿಶೇಷ ಸೂಚನೆ : ಪ್ರಥಮ ನ್ಯಾಯಾಂಗ ವೇತನ ಆಯೋಗದ ಶಿಫಾರಸ್ಸಿನಂತೆ, ಸರ್ಕಾರಿ ಆದೇಶ ಸಂಖ್ಯೆ ಲಾ 128 ಎಲ್ಎಸಿ 2005, ದಿನಾಂಕ:29.10.2010 ರನ್ವಯ ಒಂದು ಹೆಚ್ಚುವರಿ ವೇತನ ಮುಂಬಡ್ತಿಗೆ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾದ ಅಬ್ಯರ್ಥಿಗಳು ಅರ್ಹರಿರುತ್ತಾರೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,
ತುಮಕೂರು.
ಅರ್ಜಿ ನಮೂನೆ
¨sÁªÀavÀæ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ತುಮಕೂರು ಜಿಲ್ಲೆ , ತುಮಕೂರು – ಇವರಿಗೆ
ಮಾನ್ಯರೆ,
ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಪ್ರಕಟಣೆ ಸಂಖ್ಯೆ:ಎಡಿಎಂ –I- 109/2011 ದಿನಾಂಕ: 23.12.2011 ರ ಪ್ರಕಾರ ಶೀಘ್ರಲಿಪಿಗಾರ : ಬೆರಳಚ್ಚುಗಾರ : ಬೆರಳಚ್ಚು-ನಕಲುಗಾರ ಹುದ್ದೆಗೆ ನಾನು ಈ ಮೂಲಕ ನನ್ನ ವಿವರಗಳೊಂದಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ.
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೨ ೫೯| 1. | ಅಬ್ಯರ್ಥಿಯ ಹೆಸರು | ||||
| 2. | ತಂದೆಯ / ತಾಯಿಯ / ಗಂಡನ ಹೆಸರು | ||||
| 3. | ಪೂರ್ಣ ವಿಳಾಸ | ||||
| 4. | ವಯಸ್ಸು ಮತ್ತು ಜನ್ಮ ದಿನಾಂಕ | ||||
| 5. | ಲಿಂಗ | ಪುರುಈ/ ಮಹಿಳೆ | |||
| 6. | ರಾಷ್ಟ್ರೀಯತೆ : ಮತ : ಜಾತಿ /ಉಪಜಾತಿ : | ||||
| 7. | ಶೈಕ್ಷಣಿಕ ವಿದ್ಯಾರ್ಹತೆಯ ವಿವರಗಳು :ಗಿ (ಸ್ವಯಂ ದೃಡೀಕೃತ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು) | ||||
| ಉತ್ತೀರ್ಣ ಹೊಂದಿದ ಪರೀಕ್ಷೆಗಳು | ಉತ್ತೀರ್ಣ ಹೊಂದಿದ ವರ್ಈ ಮತ್ತು ನೋಂದಣಿ ಸಂಖ್ಯೆ | ಗರಿಈ್ಠ ಅಂಕಗಳು | ಪಡೆದಿರುವ ಅಂಕಗಳು | ಶೇಕಡ ವಾರು ಅಂಕಗಳು | |
| ಎ. | ಎಸ್.ಎಸ್.ಎ್.ಸಿ./ತತ್ಸಮಾನ | ||||
| ಬಿ . | ಹಿರಿಯ ದರ್ಜೆಯ ಆಂಗ ್ಲ ಶೀಘ್ರಲಿಪಿ ಪರೀಕ್ಷೆ | ||||
| ಹಿರಿಯ ದರ್ಜೆಯ ಕನ್ನಡ ಶೀಘ್ರಲಿಪಿ ಪರೀಕ್ಷೆ | |||||
| ಸಿ. | ಕಿರಿಯ ದರ್ಜೆಯ ಆಂಗ್ಲ ಬೆರಳಚ್ಚು ಪರೀಕ್ಷೆ | ||||
| ಹಿರಿಯ ದರ್ಜೆಯ ಆಂಗ ್ಲ ಬೆರಳಚ್ಚು ಪರೀಕ್ಷೆ | |||||
| ಡಿ. | ಕಿರಿಯ ದರ್ಜೆಯ ಕನ್ನಡ ಬೆರಳಚ್ಚು ಪರೀಕ್ಷೆ | ||||
| ಹಿರಿಯ ದರ್ಜೆಯ ಕನ್ನಡ ಬೆರಳಚ್ಚು ಪರೀಕ್ಷೆ | |||||
| ಇ. | ಇತರೆ ವಿದ್ಯಾರ್ಹತೆಗಳು ಇದ್ದಲ್ಲಿ | ||||
| 8. | ಜಾತಿ/ಗ್ರಾವಿೂಣ/ಮಾಜಿಸೈನಿಕ/ಅಂಗವಿಕಲ / ಯೋನಿಅ : ಕನ್ನಡ ಮಾದ್ಯಮ: ಮೀಸಾತಿ ಸೌಲಬ್ಯ ಪಡೆಯ ಬಯಸುವ ಅಬ್ಯರ್ಥಿಗಳು ಸಂಬಂದಪಟ್ಟ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ | ||||
| 9. | ಸಲ್ಲಿಸಲು ಇಚ್ಛೆ ಪಡುವ ಇತರ ಯಾವುದಾದರು ವಿವರಗಳು |
ಸೂಚನೆ :- ಅಬ್ಯರ್ಥಿಯು ತನಗೆ ಅನ್ವಯವಾಗದ್ದನ್ನು ಹೊಡೆದು ಹಾಕುವುದು.
ಘೋಷಣೆ
ಈ ಮೇಲೆ ನಮೂದಿಸಿರುವ ಮಾಹಿತಿ ಮತ್ತು ವಿವರಗಳು ನನಗೆ ತಿಳಿದ ಮಟ್ಟಿಗೆ ಸತ್ಯವಾಗಿರುತ್ತವೆ ಹಾಗೂ ಒಂದು ವೇಳೆ ಅವು ಅಸತ್ಯವೆಂದು ಕಂಡು ಬಂದಲ್ಲಿ ನನ್ನ ಅಬ್ಯರ್ಥಿತನವನ್ನು ಬಿಟ್ಟು ಕೊಡಲು ನಾನು ಬದ್ಧನಾಗಿರುತ್ತೇನೆ/ಬದ್ಧಳಾಗಿರುತ್ತೇನೆ. ನಾನು ಆಯ್ಕೆಗೊಂಡರೆ ತುಮಕೂರು ಜಿಲ್ಲಾ ಘಟಕದ ಯಾವುದೇ ನ್ಯಾಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧನಿದ್ದೇನೆ/ಸಿದ್ಧಳಿದ್ದೇನೆ.
ಸ್ಥಳ:
ದಿನಾಂಕ: ಅಬ್ಯರ್ಥಿಯ ಸಹಿ.
೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೨ ಭಾಗ - ೫ಅಬ್ಯರ್ಥಿಯು ಸರ್ಕಾರಿ ನೌಕರನಾಗಿದ್ದ ಪಕ್ಷದಲ್ಲಿ ನೇಮಕಾತಿ ಪ್ರಾಧಿಕಾರಗಳ ದೃಡೀಕರಣ ಪತ್ರ
ಶ್ರೀ / ಶ್ರೀಮತಿ ___________________________________ ಇವರು ನಮ್ಮ ಇಲಾಖೆಯಲ್ಲಿ ದಿನಾಂಕ: _____________ ರಿಂದ ___________________ ರವರೆಗೆ ಸೇವೆ ಸಲ್ಲಿಸುತ್ತಿದ್ದು ಅಬ್ಯರ್ಥಿಯ ನಡತೆಯು ಉತ್ತಮವಾಗಿದ್ದು ___________________ ಹುದ್ದೆಗೆ ಅರ್ಹರಿರುತ್ತಾರೆ ಮತ್ತು ________________ ಹುದ್ದೆಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಲಾಗಿದೆ.
ಸಹಿ:
ಸ್ಥಳ: ದಿನಾಂಕ: ಪದನಾಮ: PR-6
ಕಛೇರಿಯ ಮೊಹರು:
ನೋಂದಣಿ ಮತ್ತು ಮುದ್ರಾಂಕ ಇಲಾಖೆ
ಜಿಲ್ಲಾ ನೋಂದಣಾಧಿಕಾರಿಯವರ ಕಾರ್ಯಾಲಯ, ಮಂಡ್ಯ ಜಿಲ್ಲೆ, ಮಂಡ್ಯ
ಸಂಖ್ಯೆ: ಜಿನೋಕಮಂ: ಸಿಬ್ಬಂದಿ: 51 :2011-12, ದಿನಾಂಕ:29-12-2011
ವಿಷಯ : ಜವಾನರ ಬ್ಯಾಕ್ಲಾಗ್ ಹುದ್ದೆಯಲ್ಲಿ ಜವಾನರೆಂದು ನೇಮಕಗೊಂಡು ಕೆಲಸಕ್ಕೆ ಹಾಜರಾಗದೇ
ಇರುವ ಬ್ಯಾಕ್ಲಾಗ್ ಅಭ್ಯರ್ಥಿಗಳ ನೇಮಕಾತಿ ಆದೇಶವನ್ನು ರದ್ದುಪಡಿಸುವ ಬಗ್ಗೆ.
ಉಲ್ಲೇಖ : 1. ಸರ್ಕಾರದ ಅಧಿಸೂಚನೆ ಸಂಖ್ಯೆ:ಡಿಪಿಎಆರ್ 13 ಎಸ್ ಬಿಸಿ 2001 ದಿನಾಂಕ:21-11-2001
ರನ್ವಯ ಪ್ರಕಟಿಸಿರುವ ಬ್ಯಾಕ್ಲಾಗ್ ನೇಮಕಾತಿ ನಿಯಮಗಳು 2001.
2. ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಬೆಂಗಳೂರು ಇವರ
ಅಲಾಟ್ಮೆಂಟ್ ಆರ್ಡರ್ ನಂಬರ್:ಸಿಬ್ಬಂದಿ 2-235/03-04 ದಿನಾಂಕ:08-08-2011.
3. ಈ ಕಛೇರಿಯ ನೇಮಕಾತಿ ಆದೇಶ ಸಂಖ್ಯೆ:ಸಿಬ್ಬಂದಿ-51/2001-02, ದಿನಾಂಕ:21-11-2011.
4. ಮಹದೇವ ಕರೆಪ್ಪ ಈಟಿಗಟ್ಟಿ ಇವರು 20/- ರೂ. :ಾಪಾ ಕಾಗದಲ್ಲಿ ಪ್ರಮಾಣ ಪತ್ರದ ಮೂಲಕ
ಸಲ್ಲಿಸಿರುವ ಇವರ ಮನವಿ ದಿ:12-12-2011.
ಪ್ರಸ್ತಾವನೆ:
ಉಲ್ಲೇಖ (2) ರ ಅಲಾಟ್ಮೆಂಟ್ ಆರ್ಡರ್ ನಲ್ಲಿ ಸೂಚಿಸಿದಂತೆ ಉಲ್ಲೇಖ (3) ರ ಈ ಕಛೇರಿಯ ನೇಮಕಾತಿ ಆದೇಶದಲ್ಲಿ ಕೆಳಕಂಡ ಬ್ಯಾಕ್ ಲಾಗ್ ಅಭ್ಯರ್ಥಿಯನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಕ:ೇರಿಗೆ ಜವಾನರೆಂದು ನೇಮಕ ಮಾಡಿ ಸದರಿ ಉಲ್ಲೇಖ (3) ರ ನೇಮಕಾತಿ ಆದೇಶವನ್ನು ಕೆಳಕಂಡ ಅಭ್ಯರ್ಥಿಗೆ RPAD ಮೂಲಕ ಕಳುಹಿಸಿ ಸದರಿ ನೇಮಕಾತಿ ಆದೇಶವು ಮುಟ್ಟಿದ ದಿನಾಂಕದಿಂದ ಹದಿನೈದು (15) ದಿನಗಳೊಳಗೆ ನೇಮಕಾತಿ ಮಾಡಿದ ಕಛೇರಿಯಲ್ಲಿ ತಪ್ಪದೇ ಕೆಲಸಕ್ಕೆ ಹಾಜರಾಗುವಂತೆ ಕೆಳಕಂಡ ಅಭ್ಯರ್ಥಿಗೆ ಸೂಚಿಸಲಾಗಿತ್ತು.
| ಕ್ರ.ಸಂ. | ಅಭ್ಯರ್ಥಿಯ ಹೆಸರು ಮತ್ತು ವಿಳಾಸ | SC/ST | ಅಭ್ಯರ್ಥಿಯನ್ನು ಜವಾನರೆಂದು ನೇಮಕ ಮಾಡಿದ ಕಛೇರಿಹೆಸರು | ವರ್ಗೀಕರಣ |
| 1. | ಮಹದೇವ ಕರೆಪ್ಪ ಈಟಿಗಟ್ಟಿ ಮಂಡಿಹಾಳ, ಪೋಸ್ಟ್ : ಮುಗದ ತಾಲ್ಲೂಕು ಜ್ಲಿೆ: ಧಾರವಾಡ | ST | ಜ್ಲಿಾ ನೋಂದಣಿ ಕಛೇರಿ, ಮಂಡ್ಯ, ಮಂಡ್ಯ ಜ್ಲಿೆ | ಪರಿಶಿಈ್ಟ ಪಂಗಡ ಮಾಜಿ ಸೈನಿಕ ಅಭ್ಯರ್ಥಿ ಮುಖ್ಯಪಟ್ಟಿ |
ಆದರೆ ಮೇಲ್ಕಂಡ ಅಭ್ಯರ್ಥಿಯು ಸದರಿ ಉಲ್ಲೇಖ (3) ರ ನೇಮಕಾತಿ ಆದೇಶವನ್ನು ದಿನಾಂಕ:12-12-2011 ರಂದು ಸ್ವೀಕರಿಸಿದ್ದರೂ ಸಹ ಸದರಿ ಅಭ್ಯರ್ಥಿಯು ಅವರನ್ನು ನೇಮಕ ಮಾಡಿದ ಮೇಲ್ಕಂಡ ಕಛೇರಿಯಲ್ಲಿ ಈ ತಹಲ್ ವರೆವಿಗೂ ಕೆಲಸಕ್ಕೆ ಹಾಜರಾಗಿರುವುದಿಲ್ಲ.
ಇದಕ್ಕೆ ಬದಲಾಗಿ ಮೇಲ್ಕಂಡ ಅಭ್ಯರ್ಥಿಯು ದಿನಾಂಕ:12-12-2011 ರಂದು ಉಲ್ಲೇಖ (4) ರನ್ವಯ ಪ್ರಮಾಣ ಪತ್ರದ ಮೂಲಕ ಲಿಖಿತ ಮನವಿಯನ್ನು ಈ ಕಛೇರಿಗೆ ಸಲ್ಲಿಸಿ ಸದರಿ ಮನವಿಯಲ್ಲಿ ತಾವು ಈಗಾಗಲೇ Armed Guard ಆಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಚಿತ್ರದುರ್ಗ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿ ಸ್ಟೇಟ್ ಬ್ಯಾಂಕ್ ನಲ್ಲೇ ನನ್ನ ನೌಕರಿಯನ್ನು ಮುಂದುವರಿಸಲು ತನಗೆ ಇಚ್ಛೆ ಇರುವುದರಿಂದ ತಾನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ನಿಮ್ಮ ಮಂಡ್ಯ ಜಿಲ್ಲೆಯಲ್ಲಿನ ಈ ಬ್ಯಾಕ್ಲಾಗ್ ಹುದ್ದೆಯಲ್ಲಿ ಜವಾನರೆಂದು ನೇಮಕ ಹೊಂದಲು ಹಾಗೂ ಕೆಲಸಕ್ಕೆ ಹಾಜರಾಗಲು ತನಗೆ ಇಷ್ಟವಿರುವುದಿಲ್ಲವೆಂದು ತಿಳಿಸುತ್ತಾ ತಮ್ಮ ನೇಮಕಾತಿ ಆದೇಶವನ್ನು ರದ್ದುಪಡಿಸಬಹುದೆಂದು ಹಾಗೂ ತಮ್ಮ ಬದಲಿಗೆ ಬೇರೊಬ್ಬ ಅಭ್ಯರ್ಥಿಯನ್ನು ಸದರಿ ಬ್ಯಾಕ್ಲಾಗ್ ಹುದ್ದೆಯಲ್ಲಿ ನೇಮಕ ಮಾಡಿಕೊಳ್ಳಬಹುದೆಂದು ಇದಕ್ಕೆ ತಮ್ಮ ತಂಟೆ ತಕರಾರುಗಳು ಮತ್ತು ಅಭ್ಯಂತರಗಳೇನೂ ಇರುವುದಿಲ್ಲವೆಂದು ಉಲ್ಲೇಖ (4) ರನ್ವಯ ಪ್ರಮಾಣ ಪತ್ರದ ಮೂಲಕ ಸಲ್ಲಿಸಿರುವ ಅವರ ಮನವಿಯಲ್ಲಿ ಅರಿಕೆ ಮಾಡಿಕೊಂಡಿರುತ್ತಾರೆ.
ಆದ್ದರಿಂದ ಮೇಲ್ಕಂಡ ಅಭ್ಯರ್ಥಿಯ ನೇಮಕಾತಿಯನ್ನು ಕಾನೂನು ರೀತ್ಯಾ ರದ್ದುಪಡಿಸುವುದು ಸೂಕ್ತವೆಂದು ಮನಗಂಡು ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.
ಆದೇಶ
ಸಂಖ್ಯೆ: ಸಿಬ್ಬಂದಿ: 51 /2011-12, ದಿನಾಂಕ:29-12-2011
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಉಲ್ಲೇಖ (1) ರ ಅಧಿಸೂಚನೆ ಅನ್ವಯ ಹಾಗೂ 1977 ರ ಕೆ.ಸಿ.ಎಸ್ (ಸಾಮಾನ್ಯ ನೇಮಕಾತಿ) ನಿಯಮಗಳಲ್ಲಿನ 18 (3) ನೇ ನಿಯಮದನ್ವಯ ಪ್ರದತ್ತವಾದ ಅಧಿಕಾರದ ಮೇರೆಗೆ ಮೇಲ್ಕಂಡ ಮಹದೇವ ಕರೆಪ್ಪ ಈಟಿಗಟ್ಟಿ ಎಂಬ ಬ್ಯಾಕ್ ಲಾಗ್ ಅಭ್ಯರ್ಥಿಗೆ ನೀಡಿದ ಈ ಕಛೇರಿಯ ಉಲ್ಲೇಖ (3) ರ ನೇಮಕಾತಿ ಆದೇಶವನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಸದರಿ ಅಭ್ಯರ್ಥಿಯ ಕೋರಿಕೆ ಮೇರೆಗೆ ರದ್ದುಪಡಿಸಲಾಗಿದೆ.
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೨ ೬೧ಮೇಲ್ಕಂಡ ಅಭ್ಯರ್ಥಿಯು ಈ ತಕ್ಷಣದಿಂದ ಈ ಇಲಾಖೆಯಲ್ಲಿನ ಈ ಜಿಲ್ಲೆಯ ಜವಾನರ ಹುದ್ದೆಯ ನೇಮಕಾತಿ ಹಕ್ಕನ್ನು ಕಳೆದುಕೊಂಡಿರುವರೆಂದು ಹಾಗೂ ಸದರಿ ಹುದ್ದೆಯ ಮೇಲೆ ಯಾವುದೇ ಹಕ್ಕನ್ನು ಹೊಂದಿರತಕ್ಕದ್ದಲ್ಲವೆಂದು ಹಾಗೂ ಸದರಿಯವರು ಸದರಿ ಹುದ್ದೆಯ ಮೇಲೆ ಯಾವುದೇ ಹಕ್ಕನ್ನು ಸಾಧಿಸತಕ್ಕದ್ದಲ್ಲವೆಂದು ಈ ಮೂಲಕ ಆದೇಶಿಸಿದೆ.
ಪಿ.ಆರ್. 10
ನೇಮಕಾತಿ ಪ್ರಾಧಿಕಾರಿ ಹಾಗೂ ಜಿಲ್ಲಾ ನೋಂದಣಾಧಿಕಾರಿಗಳು ಮಂಡ್ಯ ಜಿಲ್ಲೆ, ಮಂಡ್ಯ.
IN THE COURT OF DISTRICT AND SESSIONS JUDGE, AT CHICKBALLAPUR
Sub : Recruitment to the one post of Stenographer– reg.
Read: Letter No.LCA-II/54/11 dated 27.12.2011 of Hon'ble High Court of Karnataka, Bangalore to fill up 01 Post of Stenographer in this unit.
N O T I F I C A T I O N No.1/2012
Dated : 05/01/2012
LAST DATE FOR RECEIPT OF APPLICATIONS IS 17.02.2012.
Applications in the prescribed Proforma available in this office are invited from eligible candidates, who are qualified as on the last date fixed for receipt of the applications for appointment to the one Post of Stenographer in the Unit of District and Sessions Court, Chickballapur. The details of Vacancy & reservation are classified as under:-
| Sl. No | Name of the Post | No. of Vacancies | For Reserved | Classification | ||||||||
| GM | S.C. | S.T. | Cat-I | II-A | II-B | III-A | III-B | TOTAL | ||||
| 1 | 2 | 3 | 4 | 5 | 6 | 7 | 8 | 9 | 10 | 11 | 12 | 13 |
| 01 | STENOGRAPHER | 01 | Women | -- | -- | -- | -- | -- | -- | -- | -- | -- |
| Ex-serviceman | -- | -- | -- | -- | -- | -- | -- | -- | -- | |||
| Physically handicapped | -- | -- | -- | -- | -- | -- | -- | -- | -- | |||
| Project affected | -- | -- | -- | -- | -- | -- | -- | -- | -- | |||
| Rural | -- | -- | -- | -- | 01 | -- | -- | -- | 01 | |||
| Kannada Medium | -- | -- | -- | -- | -- | -- | -- | -- | -- | |||
| Others | -- | -- | -- | -- | -- | -- | -- | -- | -- | |||
| TOTAL | -- | -- | -- | -- | 01 | -- | -- | -- | 01 |
I. MINIMUM QUALIFICATION FOR THE POST OF STENOGRAPHER :-
1) The candidates must have passed SSLC or equivalent examination.
2) The candidates must have passed Senior Typewriting and Senior Shorthand both in Kannada and English language conducted by the Department of Public Instructions of the Karnataka Secondary Examination Board or possess an Equivalent Qualification.
Scale of Pay Rs.7275-175-7800-200-8600-225-9500-250-10500-300-12300-350-13350 with admissible allowances.
II. AGE LIMIT :
The candidates must have attained the age of 18 years as on the last date fixed for filing applications and must have not attained the age of :
1) 40 years in case of persons belonging to SC/ST and Category-I.
2) 38 years in case of persons belonging to any of the category-IIA, or II-B or III-A or III-B of other Backward Classes and 3) 35 years in case of others as on last date fixed for submission of his/her application.
4) Candidates claiming the benefit of reservation under II-A Category should furnish the certificate/s in the prescribed Form & such Certificate/s should have been issued by the competent authority. The candidates should note that, if on verification, certificate is found to be false, the candidates who made such false claim will be prosecuted in accordance with the relevant provision of Indian Penal Code and such candidates will also forfeit their claims for such selection.
೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೨ ಭಾಗ - ೫III. METHOD OF RECRUITMENT :
The Selection of Candidates shall be made in accordance with the provisions contemplated in the Karnataka Sub-Ordinate Courts (Ministerial and other Posts) (Recruitment) (Amendment) Rules 2007.
The Test will be conducted for the post of Stenographer. The candidates must have to appear before the District and Sessions Judge in the premises of District Court, Chickballapur at their own costs.
IV. The Qualifying test for selection of the Stenographer.
(1) A dictation at the rate of 120 words per minute shall be given for a duration of about five minutes and candidate shall transcribe the notes within forty five minutes.
(2) The number of candidates for the post of Stenographer to be included in such a list of eligible candidates shall be equal to 25 times to total number of vacancies notified.
V. PROBATION :
Candidate will be appointed on probation for a period of two years and the provisions of KCS (Probation) Rules 1977 shall MUTATIS MUTANDIS apply to candidates so selected. During the probation the candidates shall pass the Kannada Language Examination and Departmental Examinations prescribed to the post under the K.C.S.(Kannada Language Examination) Rules 1974.
VI. APPLICANTS WHEN CALLED FOR INTERVIEWS MUST APPEAR AT THEIR OWN EXPENSES.
The Candidates should submit their Applications, complete in all aspects, together with copies of all the testimonials attested by the candidates in support of their age, qualification caste and income in the prescribed form issued by the competent authority so as to reach the District and Sessions Judge, Chickballapur on or before 17.02.2012. Envelope containing the application should be super scribed as
"Application for the Selection to the Post of Stenographer."
1) The In-service candidates shall submit their applications through proper channel.
2) Defective/Incomplete/applications are liable to be rejected.
3) The candidates who attempt to obtain extraneous support for his/her candidature shall not be eligible for selection.
VII. APPLICATION IN THE PRESCRIBED PROFORMA SHOULD BE FILLED IN BY THE CANDIDATES IN THEIR OWN
HANDWRITING AND MUST BE ACCOMPANIED BY THE FOLLOWING TESTIMONIALS:
1) Copies of Marks Cards attested by the candidates.
2) The Candidates claiming the benefit for reservations under II-A shall produce a certificate in the form prescribed by the Government issued by the Competent Authority.
3) The Persons claiming reservations under the quota of Rural and Kannada Medium shall produce certificates issued by the competent authority.
4) Three Certificate of good character, one from the Principal of College/Head Master/Head Mistress or Institution in which he/she had last studied and two from respectable persons unconnected with him/her testifying to his/her character.
5) Copy of SSLC/TC in support of age proof attested by the candidates.
6) Citizenship certificate (where the candidate is not a citizen of Indian by birth) issued by the DC/District Magistrate of the District in which the candidate is residing.
7) One pass port size photo of candidate shall be affixed on the application from with self-attestation.
8) Applicants to produce self addressed envelope with required prescribed postal stamps of Rs.5/- for intimation regarding interview.
9) Any application received after the due date and incomplete application will not be entertained.
10) If he or she does not get intimation for the interview it shall be presumed that he/she is not eligible for the interview. No correspondence will be entertained there after if any of the Candidate is not called for the interview.
11) The candidates shall obtain the prescribed Application Forms in person at free of cost at the District & Sessions Court, Chickballapur during office hours.
12) The candidates shall also obtain the Application Form from this Office through post by submitting requisition along with self addressed envelope cover of 4 x 10" with necessary postal stamps.
13) The Application Forms obtained from any other source and xerox Form of the applications submitted to this Office will be rejected.
Place : Chickballapur Dated : 05.01.2012.
B.G.JATTENNAVAR District & Sessions Judge, Chickballapurಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೨ ೬೩
A P P L I C A T I O N F O R M
APPLICATION FOR THE POST OF "STENOGRAPHER"
Space for Pasting Photo To: The Hon'ble District and Sessions Judge, Chickballapur.
Sir, In response to Notification No.Adm.01/2012 Dated: 05.01.2012, I am submitting my application for the post of "STENOGRAPHER" with the following particulars.
| 01 | Name of the applicant in full (in Block letters) | ||||
| 02 | Name of his/her father or mother or husband | ||||
| 03 | Date of Birth | ||||
| 04 | Residential Address of the applicant | ||||
| 05 | Address for communication | ||||
| 06 | QUALIFICATIONS: (With reference to posts as the case may be) | Month & year of passing | Maximum Marks | Marks obtained | |
| a) SSLC or equivalent examination | |||||
| b) Senior English & Kannada Typing | |||||
| c) Senior English & Kannada Shorthand | |||||
| 07 | a).Candidate's Religion, Caste or Community. b) Whether the candidate belongs to : SC/ST/Cat-I, II-A, II-B, III-A, III-B or under any other reserved category. (A copy of the certificate in support of the claims should be enclosed) | ||||
| 08 | Whether the applicant is an Indian Citizen, if not, what is his/her nationality (enclose the relevant Certificate) | ||||
| 09 | Whether the applicant is married/ unmarried if married do you have more than one spouse living | ||||
| 10 | Whether you have been prosecuted for any offence. | ||||
| 11 | Profession of Father & Mother with their Annual Income | ||||
| 12 | Whether the applicant has enrolled his name in the employment, if enrolled furnish the copy of employment card. | ||||
| 13 | Whether the relatives of the applicants are Government Servants? If Yes furnish the particulars. | ||||
| 14 | Do you belong to Ex-Serviceman, if yes then attach attested copy of the Certificate in support of your claim. | ||||
| 15 | Do you belong to Physically Handicapped if yes mention the category of disability. | ||||
| 16 | Candidates claiming reservation under Rural Quota shall produce certificate in support of the claim issued by the competent authority. |
I hereby solemnly declare that all the information and particulars given above are true to the best of my knowledge and belief and in the event of any information being found false/incorrect any stage my candidature is liable to cancelled.
Place: Date: Signature of Applicant೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೨ ಭಾಗ - ೫
ವರ್ಗೀಕರಣ
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಬಳ್ಳಾಪುರ
ಶೀಘ್ರಲಿಪಿಗಾರರ ಹುದ್ದೆಗಳ ಸಂಖ್ಯೆ : 01
| ಮೀಸಾತಿ | ಇತರೆ | ಮಹಿಳಾ | ಗ್ರಾಮೀಣ | ಮಾ.ಸೈ. | ಕ.ಮಾ.ಅ. | ಯೋ.ನಿ. | ಅಂ.ವಿ. | ಒಟ್ಟು |
| ಪರಿಶಿಈ್ಟ ಜಾತಿ | ಗಿ | ಗಿ | ಗಿ | ಗಿ | ಗಿ | ಗಿ | ಗಿ | ಗಿ |
| ಪರಿಶಿಈ್ಟ ಪಂಗಡ | ಗಿ | ಗಿ | ಗಿ | ಗಿ | ಗಿ | ಗಿ | ಗಿ | ಗಿ |
| ಪ್ರವರ್ಗ ಗಿ1 | ಗಿ | ಗಿ | ಗಿ | ಗಿ | ಗಿ | ಗಿ | ಗಿ | ಗಿ |
| ಪ್ರವರ್ಗ 2A | ಗಿ | ಗಿ | 01 | ಗಿ | ಗಿ | ಗಿ | ಗಿ | 01 |
| ಪ್ರವರ್ಗ 2B | ಗಿ | ಗಿ | ಗಿ | ಗಿ | ಗಿ | ಗಿ | ಗಿ | ಗಿ |
| ಪ್ರವರ್ಗ 3A | ಗಿ | ಗಿ | ಗಿ | ಗಿ | ಗಿ | ಗಿ | ಗಿ | ಗಿ |
| ಪ್ರವರ್ಗ 3B | ಗಿ | ಗಿ | ಗಿ | ಗಿ | ಗಿ | ಗಿ | ಗಿ | ಗಿ |
| ಸಾಮಾನ್ಯ ಅರ್ಹತೆ | ಗಿ | ಗಿ | ಗಿ | ಗಿ | ಗಿ | ಗಿ | ಗಿ | ಗಿ |
| ಒಟ್ಟು | ಗಿ | ಗಿ | 01 | ಗಿ | ಗಿ | ಗಿ | ಗಿ | 01 |
ಬಿ.ಜಿ. ಜಟ್ಟಣ್ಣವರ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಚಿಕ್ಕಬಳ್ಳಾಪುರ ಪಿ.ಆರ್. 14
IN THE COURT OF THE IV ADDL. CITY CIVIL JUDGE, MAYO-HALL BANGALORE CCH-21
P & S.C. No. 25058/2011
PETITIONERS:
1. Smt. J. Thara W/o late Jaikumar. R., Aged about 45 years
2. Miss. J. Dhivya, D/o late Jaikumar R., Aged about 22 years
3. Miss J. Sharanya D/O late Jaikumar R. Aged about 18 years
All are residing at No. 3363/A-4, Flat No. 304, Vaishali Residency, 13th A Main, 2nd Cross, HAL 2nd Stage, Bangalore-560 008 V/s
RESPONDENT: NIL
PUBLIC NOTICE
Notice is hereby given that a petition has been made to this Court under section 372 of the Indian Succession Act for grant of Succession Certificate to the estate of the deceased Jaikumar R., who died on 08-01-2008 at Bangalore.
Be it known that No. Caveat has been entered and the said petition is posted for hearing on 27-01-2012 at 11'O Clock. Any person's claiming to have any interest may come and participate in the proceedings before grant of Succession Certificate.
SCHEDULE
| Sl. No. | Name of the Bank | Description of the A/C No. | Balance amount remaining in the said A/c |
| 1. | ING Vysya Bank | 209011032566 | Rs. 64,703.96/- |
| 2. | Lakshmi Bank | 0165351000000975 | Rs. 5,63,344.80/- |
| 3. | Karur Vysya Bank | 1304155000029093 | Rs. 29,304.72/- |
| 4. | HDFC Bank | 1) 12984470005392 2) 12982020000585 | Rs. 12,76,819.23/- Rs. 1,53,875.71/- |
Given under my hand and the seal of the Court this the 16th of January 2012.
BY ORDER OF THE COURT
Assistant Registrar PD - 03 City Civil Court Mayo Hall Unit, Bangalore.