ಕರ್ನಾಟಕ ರಾಜ್ಯಪತ್ರ
ಅಧಿಕೃತವಾಗಿ ಪ್ರಕಟಿಸಲಾದುದು
ಸಂಪುಟ ೧೪೭ ಬೆಂಗಳೂರು, ಗುರುವಾರ, ಮಾರ್ಚ್ ೧, ೨೦೧೨ (ಫಾಲ್ಗುಣ ೧೧, ಶಕ ವರ್ಷ ೧೯೩೩) ಸಂಚಿಕೆ ೯
ಭಾಗ - ೪ಎ
ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ
ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು
ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ
ನಿಯಮಗಳು, ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು
ಆರ್ಥಿಕ ಸಚಿವಾಲಯ
ಸಂಖ್ಯೆ: ಆಇ 11 ವೆಚ್ಚ-12/2012, ಬೆಂಗಳೂರು, ದಿನಾಂಕ : 25.1.2012.
ಅಧಿಸೂಚನೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2011-12ನೇ ಸಾಲಿನಲ್ಲಿ ಕಾರ್ಯಗತಗೊಳಿಸುತ್ತಿರುವ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅಧ್ಯಯನ, ಮೌಲ್ಯಮಾಪನ ಹಾಗೂ ಸುಧಾರಣೆಗಳನ್ನು ಸೂಚಿಸುವ ಕಾರ್ಯವನ್ನು ಈ ಕೆಳಕಂಡ ಸಂಸ್ಥೆಗಳಿಗೆ ನೇರವಾಗಿ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
a. Indian Institute of Management, Bangalore
b. Institute of Social and Economic Change, Bangalore
c. Institute of Social Sciences, Bangalore
d. Administration Staff College of India, Hyderabad
e. Centre for Economics and Social Studies, Hyderabad
f. Madras Institute of Development Studies, Chennai
g. Hyderabad-Karnataka Centre for Advanced Learning, Gulbarga
h. Pragna Research and Consultancy, Hyderabad
i. Centre for Multi Disciplinary Research and Development, Dharwad.
j. Centre for Development Studies, Tiruvananthapuram, Kerala
k. Grassroot Research and Advocacy Movement, Mysore
l. Centre for Budget and Policy Studies, Bangalore
m. Tata Institute of Social Sciences, Mumbai
n. M.S. Swaminathan Research Foundation, Chennai
(೨೮೧)
೨೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ಭಾಗ - ೪ಎo. Institute for Development Studies, Jaipur
p. Centre for Women Development Studies, Delhi
q. Karnataka Institute of Public Auditors, Bangalore.
ಈ ವಿನಾಯಿತಿಯನ್ನು ಕೆಳಕಂಡ ಷರತ್ತುಗಳಿಗೊಳಪಟ್ಟು ನೀಡಲಾಗಿರುತ್ತದೆ.
ಅ) ಮೇಲ್ಕಂಡ ಅಧ್ಯಯನ, ಮೌಲ್ಯಮಾಪನ, ಇತ್ಯಾದಿ ಕಾರ್ಯಗಳಿಗಾಗಿ ರೂ. 5.00 ಲಕ್ಷದವರೆವಿಗಿನ ಸಂಗ್ರಹಣೆಗಳನ್ನು ಮೇಲಿನ ಯಾವುದಾದರೂ ಸಂಸ್ಥೆಯಿಂದ ನೇರವಾಗಿ ಪಡೆಯಬಹುದು.
ಆ) ರೂ. 5.00 ಲಕ್ಷದಿಂದ ರೂ. 25.00 ಲಕ್ಷಗಳವರೆವಿಗಿನ ಸಂಗ್ರಹಣೆಗಳಿಗೆ, ಮೇಲೆ ತಿಳಿಸಿರುವ 17 ಸಂಸ್ಥೆಗಳಲ್ಲಿ ಕನಿಷ್ಠ 5 ಸಂಸ್ಥೆಗಳಿಂದ ಕೊಟೇಷನ್ ಪಡೆದು ಕನಿಷ್ಠ ದರ ನೀಡುವ ಸಂಸ್ಥೆಯಿಂದ ಸೇವೆಗಳನ್ನು ಪಡೆಯುವುದು.
ಇ) ರೂ. 25.00 ಲಕ್ಷ ಮೀರುವ ಸಂಗ್ರಹಣೆಯನ್ನು ಆರ್.ಎಫ್.ಪಿ. ತಯಾರಿಸಿ 17 ಸಂಸ್ಥೆಗಳಿಂದ ಟೆಂಡರ್ ಪ್ರಕ್ರಿಯೆ ಮುಖಾಂತರ ಪಡೆಯುವುದು, ಮತ್ತು
ಈ) ಪ್ರತಿ ಸಂಗ್ರಹಣೆಯಲ್ಲಿಯೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಉತ್ತಮ ಗುಣ ಮಟ್ಟದ ಸೇವೆಯನ್ನು ಸ್ಪರ್ಧಾತ್ಮಕ ದರದಲ್ಲಿ ಸಂಗ್ರಹಿಸುವುದನ್ನು ಖಾತ್ರಿ ಪಡಿಸಿಕೊಳ್ಳುವುದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕಾಂತ. ಎಸ್.
ಸರ್ಕಾರದ ಅಧೀನ ಕಾರ್ಯದರ್ಶಿ
ಪಿ.ಆರ್. 86
ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಇ 323 ಎಂಆರ್ಇ 2011 ಬೆಂಗಳೂರು, ದಿನಾಂಕ: 29ನೇ ಡಿಸೆಂಬರ್ 2011.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 11(1)(ix) ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡ ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ :
| ಕ್ರ.ಸಂ | ಸ ದಸ್ಯರ ಹೆಸರು ಶಿ ೕಯುತರು / ಶ್ರೀಮತಿ ್ರ |
| ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟೆ ್ಟ ಸಮಿತಿ | |
| 01 | ಹೆಚ್.ಕೆ. ಸತೀಶ್ ಬಿನ್ ಕೃಋ್ಣಪ್ಪ, ಹೊಳ್ಕೆರೆ ಗ್ರಾಮ ಮತ್ತು ಅಂಚೆ, ಅರಸೀಕೆರೆ ತಾಲ್ಲೂಕು |
| 02 | ಜಿ.ವಿ. ಬಸವರಾಜು ಬಿನ್ ಜಿ.ಬಿ. ವೀರಭದ್ರಪ್ಪ, ಗಂಜಿಗೆರೆ, ಅರಸೀಕೆರೆ ತಾಲ್ಲೂಕು |
| 03 | ಟಿ.ಆರ್. ಚಂದ್ರು ಬಿನ್ ರಂಗನಾಯ್ಕ, ಮಾೆಕ್ ತಿರುಪತಿ, ಅರಸೀಕೆರೆ. |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಕೆ.ವಾಸುದೇವಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ-1,
ಪಿ.ಆರ್. 06
ಸಹಕಾರ ಇಲಾಖೆ.
ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ೨೮೩ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಇ 362 ಎಂಆರ್ಇ 2011 ಬೆಂಗಳೂರು, ದಿನಾಂಕ: 31ನೇ ಡಿಸೆಂಬರ್ 2011.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 11(1)(ix) ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಚಿಂಚೋಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡ ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ :
| ಕ್ರ.ಸಂ | ಸ ದಸ್ಯರ ಹೆಸರು ಶಿ ೕಯುತರು / ಶ್ರೀಮತಿ ್ರ |
| ಚಿಂಚೋಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ | |
| 01 | ನಾರಾಯಣ ಾಲೂ ರಾಠೋಡ, ಸಾ|| ಸುರುನಾಯಕ ತಾಂಡಾ, ಪೋ|| ಸಲಗರ, ಬಸವಂತಪೂರ, ಚಿಂಚೋಳಿ ತಾಲ್ಲೂಕು, ಗುಲ್ಬರ್ಗಾ ಜಿಲೆ ್ಲ. |
| 02 | ರಾಮಣ್ಣ ಘಾಳೆಪ್ಪ, ಪೋ|| ರುಸ್ತಂಪೂರ, ಚಿಂಚೋಳಿ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ. |
| 03 | ಶಕುಂತಾ ಕೋಂ ಸೂರ್ಯಕಾಂತ ಹುಲಿ, ಪೋ|| ಬಸವನಗರ, ಚಿಂಚೋಳಿ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ. |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಕೆ.ವಾಸುದೇವಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ-1, ಪಿ.ಆರ್. 19
ಸಹಕಾರ ಇಲಾಖೆ.
ಕಂದಾಯ ಸಚಿವಾಲಯ
ಸಂಖ್ಯೆ: ಕಂಇ 104 ಮುಆಬಿ 2011, ಬೆಂಗಳೂರು, ದಿನಾಂಕ : 27.1.2012.
ಅಧಿಸೂಚನೆ
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, (1997)ರ ಕಲಂ 23ರ ಅಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಗುಲ್ಬರ್ಗಾ ಜಿಲ್ಲೆ, ಜೇವರ್ಗಿ ತಾಲ್ಲೂಕು, ಅರಳಗುಂಡಿಗೆ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನ ಹಾಗೂ ಗುಲ್ಬರ್ಗಾ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಇವುಗಳನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ (1997)ರ ಕಲಂ 1(4)ರ ಮೇರೆಗೆ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ಉಮಾಪತಿ
ಸರ್ಕಾರದ ಅಧೀನ ಕಾರ್ಯದರ್ಶಿ
ಪಿ.ಆರ್. 92
ಕಂದಾಯ ಇಲಾಖೆ (ಮುಜರಾಯಿ).
ಸಹಕಾರ ಸಚಿವಾಲಯ
ಸಂಖ್ಯೆ: ಸಇ 12 ಎಂಆರ್ಇ 2012, ಬೆಂಗಳೂರು, ದಿನಾಂಕ : 24ನೇ ಜನವರಿ, 2012.
ಅಧಿಸೂಚನೆ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 11(1)(ix) ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ :
೨೮೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ಭಾಗ - ೪ಎ| ಕ್ರ. ಸ ಂ. | ಸ ದಸ್ಯರ ಹೆಸರು ಶ್ರೀಯುತರು/ಶ್ರೀಮತಿ |
| 01 | ರುದ್ರಪ್ಪ ಚನ್ನಬಸಪ್ಪ ಹಾವೇರಿ, ಸಾ. ಆಲದಕಟ್ಟಿ, ಹಾವೇರಿ ತಾಲ್ಲೂಕು |
| 02 | ಕೊಟ್ರೇಶಪ್ಪ ಗೊಳಪ್ಪ ಗೌರಿಮನಿ ಸಾ. ಚನ್ನೂರ, ಹಾವೇರಿ ತಾಲ್ಲೂಕು. |
| 03 | ಚ ನ್ನಬಸಪ್ಪ ಮಲ್ಲಪ್ಪ ಕೋಡಿಹಳ್ಳಿ, ಸಾ. ಹಳೇರಿತ್ತಿ, ಹಾವೇರಿ ತಾಲ್ಲೂಕು |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಕೆ. ವಾಸುದೇವ ಮೂರ್ತಿ
ಸರ್ಕಾರದ ಅಧೀನ ಕಾರ್ಯದರ್ಶಿ-1
ಪಿ.ಆರ್. 93
ಸಹಕಾರ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ಸಂಖ್ಯೆ: ನಅಇ 410 ಬೆಮಪ್ರಾ 2011, ಬೆಂಗಳೂರು, ದಿನಾಂಕ : 21.1.2012.
ಅಧಿಸೂಚನೆ
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(ಸಿ) ರಲ್ಲಿನ 3(i) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಅಶೋಕ ರು. ಪಾಟೀಲ್, ಎಂ.ಐ.ಜಿ-2, ನಂ. 3, ಗಣೇಶನಗರ, ದಾಂಡೇಲಿ-581325, ಉತ್ತರ ಕನ್ನಡ ಜಿಲ್ಲೆ, ಇವರನ್ನು ದಾಂಡೇಲಿ ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸರ್ಕಾರದ ಇಚ್ಛಾನುಸಾರ ಅಥವಾ 3 ವರ್ಷದ ಅವಧಿಯವರೆಗೆ ಇವುಗಳಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ನಾಮ ನಿರ್ದೇಶನ ಮಾಡಿ ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ.ಎಂ. ವಾಸುದೇವ ರಾವ್
ಸರ್ಕಾರದ ಅಧೀನ ಕಾರ್ಯದರ್ಶಿ
ಪಿ.ಆರ್. 94
ನಗರಾಭಿವೃದ್ಧಿ ಇಲಾಖೆ.
ಕಾರ್ಮಿಕ ಸಚಿವಾಲಯ
ಸಂಖ್ಯೆ: ಕಾಇ 29 ಸ್ವೀಮರ 2012, ಬೆಂಗಳೂರು, ದಿನಾಂಕ : 27.1.2012.
ಅಧಿಸೂಚನೆ
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧ್ಯಾದೇಶ, 2000ದ ಕಲಂ 7(1)ರ ಅಡಿಯಲ್ಲಿ ಸರ್ಕಾರದ ಜಂಟಿ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಇವರನ್ನು ಕಾರ್ಮಿಕ ಇಲಾಖೆಯ ಕ್ಷೇತ್ರ ಇಲಾಖೆಗಳಾದ ಉದ್ಯೋಗ ಮತ್ತು ತರಬೇತಿ ಇಲಾಖೆ, ಕಾರ್ಮಿಕ ಇಲಾಖೆ, ಕಾರ್ಮಿಕ ರಾಜ್ಯ ವಿಮಾ ಯೋಜನೆ (ವೈದ್ಯಕೀಯ) ಸೇವೆಗಳು ಇಲಾಖೆ ಹಾಗೂ ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ಸಾರ್ವಜನಿಕ ಸಂಗ್ರಹಣೆಗಳಿಗೆ ಸಂಬಂಧಿಸಿದಂತೆ ರಾಜ್ಯ ಟೆಂಡರ್ ಬುಲೆಟಿನ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ವಿಮಲಾಕುಮಾರಿ
ಸರ್ಕಾರದ ಉಪ ಕಾರ್ಯದರ್ಶಿ
ಪಿ.ಆರ್. 95
ಕಾರ್ಮಿಕ ಇಲಾಖೆ.
ಕಾರ್ಮಿಕ ಸಚಿವಾಲಯ
ಸಂಖ್ಯೆ: ಕಾಇ 167 ಸ್ವೀಮರ 2011, ಬೆಂಗಳೂರು, ದಿನಾಂಕ : 21.1.2012.
ಅಧಿಸೂಚನೆ
ಮಾಹಿತಿ ಹಕ್ಕು ಅಧಿನಿಯಮ 2005ರ ಕಾಯ್ದೆಯ ಕಲಂ 5(1), 5(1)(2) ಹಾಗೂ 19(1) ರಡಿಯಲ್ಲಿ ಕಾರ್ಮಿಕ ಮತ್ತು ರೇಷ್ಮೆ ಸಚಿವರ ಕಛೇರಿಗೆ ಸಂಬಂಧಿಸಿದಂತೆ ಸಾರ್ವಜನಿಕ ಮಾಹಿತಿ ಅಧಿಕಾರಿ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರಿ, ಇವರುಗಳನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ಪದನಾಮೀಕರಿಸಲಾಗಿದೆ.
ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ೨೮೫| ಸ ಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ (ಕಲಂ 5(1)(2)ರಡಿ) | ಸಾರ್ವಜನಿಕ ಮಾಹಿತಿ ಅಧಿಕಾರಿ (ಕಲಂ 5(1)ರಡಿ) | ವ ುೕಲ್ಮನವಿ ಪ್ರಾಧಿಕಾರ (ಕಲಂ 19(1)ರಡಿ) ೆ |
| ಕಾರ್ಮಿಕ ಮತ್ತು ರೇಋ್ಮೆ ಸಚಿವರ ಆಪ್ತ ಸಹಾಯಕ | ಕಾರ್ಮಿಕ ಮತ್ತು ರೇಋ್ಮೆ ಸಚಿವರ ಆಪ್ತ ಕಾರ್ಯದರ್ಶಿ ದರ್ಜೆ 2 | ಕಾರ್ಮಿಕ ಮತ್ತು ರೇಋ್ಮೆ ಸಚಿವರ ಆಪ್ತ ಕಾರ್ಯದರ್ಶಿ |
ವಿಮಲಾಕುಮಾರಿ
ಸರ್ಕಾರದ ಉಪ ಕಾರ್ಯದರ್ಶಿ ಪಿ.ಆರ್. 96
ಕಾರ್ಮಿಕ ಇಲಾಖೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಸಂಖ್ಯೆ: ಸಿಆಸುಇ 1 ಇಸಂಗ್ರ 2012, ಬೆಂಗಳೂರು, ದಿನಾಂಕ : 25ನೇ ಜನವರಿ 2012.
ಅಧಿಸೂಚನೆ
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999 (2000ದ ಕರ್ನಾಟಕ ಅಧಿನಿಯಮ ಸಂಖ್ಯೆ 29)ರ ಕಲಂ 18-ಎರ ಉಪಕಲಂ (2) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ, ಬೆಂಗಳೂರು ಇದರ ರೂ.
1.00 (ಒಂದು) ಲಕ್ಷಕ್ಕೂ ಮೀರಿದ ಎಲ್ಲಾ ಸಂಗ್ರಹಣೆಗಳನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ, ವಿದ್ಯುನ್ಮಾನ ಸಂಗ್ರಹಣೆ ವೇದಿಕೆ ಮೂಲಕ (Through E-Procurement platform) ಸಂಗ್ರಹಿಸತಕ್ಕದೆಂದು ಕರ್ನಾಟಕ ಸರ್ಕಾರ, ಈ ಮೂಲಕ ಗೊತ್ತುಪಡಿಸುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ.ಬಿ. ಬ್ರಹ್ಮಪ್ರಸಾದ್
ಪೀಠಾಧಿಕಾರಿ-1,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ).
PERSONNEL AND ADMINISTRATIVE REFORMS SECRETARIAT
No: DPAR 1 EPR 2012, Bangalore, Dated: 25th January 2012.
NOTIFICATION
In exercise of the powers conferred by sub-section (2) of section 18A of the Karnataka Transparency in Public Procurements Act, 1999 (Karnataka Act 29 of 2000), the Government of Karnataka hereby specify that the Karnataka Secondary Education Examination Board, Bengaluru shall procure all its procurements valued at Rs. 1.00 (One) lakh and above through e- Procurement platform with immediate effect.
By Order and in the name of the Governor of Karnataka,
G.B. BrahmaPrasad
Desk Officer-I
P.R. No. 99
Department of Personnel & Administrative Reforms
(e-Governance).
ಕಂದಾಯ ಸಚಿವಾಲಯ
ಸಂಖ್ಯೆ: ಆರ್‌ಡಿ 12 ಎಲ್‌ಜಿಎಚ್ 2011, ಬೆಂಗಳೂರು, ದಿನಾಂಕ : 18-1-2012.
ತಿದ್ದುಪಡಿ
ಸರ್ಕಾರದ ಅಧಿಸೂಚನೆ ಸಂಖ್ಯೆ : ಆರ್‌ಡಿ 12 ಎಲ್‌ಜಿಹೆಚ್-2011 ದಿನಾಂಕ : 19-4-2011 ರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ನೇಮಿಸಲಾಗಿದ್ದ ಸದಸ್ಯರನ್ನು ಬದಲಿಸಿ ಈ ಕೆಳಕಂಡ ಸದಸ್ಯರನ್ನು ಸದರಿ ಸಮಿತಿಯ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.
೨೮೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ಭಾಗ - ೪ಎ| ಕ್ರಮ ಸ ಂ. | ಹೆಸರು ಮತ್ತು ವಿಳಾಸ | ವ ರ್ಗ |
| 1. | ಶ್ರೀ ಹೆಚ್.ಜಿ. ಮಾಸ್ತಿಗೌಡ ಬಿನ್ ಹೆಚ್.ಬಿ. ಗಂಗಾಧರಗೌಡ ಕೋಟೆಮನೆ, ಹೊನ್ನಮಾರನಹಳ್ಳಿ, ನುಗ್ಗೇಹಳ್ಳಿ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜ್ಲಿೆ | ಸಾಮಾನ್ಯ |
| 2. | ಶ್ರೀಮತಿ ಅಮ್ಮಯಮ್ಮ ಕೋಂ ಮೋಹನ ಗೌಡರ ಬೀದಿ, ಶ್ರವಣಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿೆ ್ಲ | ಮಹಿಳೆ |
| 3. | ಶ್ರೀ ಡಿ. ದೇವರಾಜ ಬಿನ್ ಸಣ್ಣಯ್ಯ, ದಡಿಘಟ್ಟ, ಶ್ರವಣಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜ್ಲಿೆ | ಪರಿಶಿಋ್ಟ ಜಾತಿ |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಬಿ.ಕೆ. ರಾಮಸ್ವಾಮಿ
ಸರ್ಕಾರದ ಅಧೀನ ಕಾರ್ಯದರ್ಶಿ,
ಪಿ.ಆರ್. 100
ಕಂದಾಯ ಇಲಾಖೆ (ಭೂ.ಮಂ-1).
ನಗರಾಭಿವೃದ್ಧಿ ಸಚಿವಾಲಯ
ಸಂಖ್ಯೆ: ನಅಇ 125 ಎಂಎಲ್ಆರ್ 2008 (ಬಿ-30), ಬೆಂಗಳೂರು, ದಿನಾಂಕ : 30-1-2012.
ಅಧಿಸೂಚನೆ
ಕರ್ನಾಟಕ ಪುರಸಭೆ ಕಾಯ್ದೆ 1964 ರ ಪ್ರಕರಣ 11(1) (B) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮಾಲೂರು ಪುರಸಭೆಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಹೊರಡಿಸಿದ ಅಧಿಸೂಚನೆ ಸಂಖ್ಯೆ : ನಅಇ 125 ಎಂಎಲ್ಆರ್ 2008 (ಬಿ-30), ದಿನಾಂಕ : 4-2-2009 ನ್ನು ರದ್ದುಪಡಿಸಿ ಈ ಕೆಳಕಂಡವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮಾಲೂರು ಪುರಸಭೆಗೆ ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿದೆ.
1. ಶ್ರೀ ಎಂ. ರಾಮಮೂರ್ತಿ ಬಿನ್ ಮುನಿಸ್ವಾಮಿ, ಮಾರುತಿ ಬಡಾವಣೆ, ಮಾಲೂರು 2. ಶ್ರೀ ನಾಗರಾಜರಾವ್ ಎಂ.ಎನ್. ಬಿನ್ ನಾರಾಯಣರಾವ್, 1ನೇ ಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ, ನೆಹರು ಬಡಾವಣೆ, ಮಾಲೂರು. 3. ಶ್ರೀ ಎಂ.ಜಿ. ಮಧುಸೂದನ್ ಬಿನ್ ಎಂ.ಆರ್. ಗೋಪಾಲಕೃಷ್ಣ, ಪಟಾಲಮ್ಮ ದೇವಾಲಯ ರಸ್ತೆ, ಗಾಂಧಿ ಸರ್ಕಲ್, ಮಾಲೂರು. 4. ಶ್ರೀ ಜೆ.ಎಸ್. ಶೇಖರ್ ಬಿನ್ ಡಿ. ಶಿವಪ್ಪ, ಮಾಲೂರು. 5. ಶ್ರೀಮತಿ ಲಕ್ಷ್ಮೀ ಶ್ರೀನಾಥ್ ಕೋಂ. ಎನ್.ಆರ್. ಶ್ರೀನಾಥ್, ಬಾಲಾಜಿ ನಿಲಯ, ದೊಡ್ಡಪೇಟೆ, ಮಾಲೂರು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ವಿ. ರಾಮಪ್ಪ
ಸರ್ಕಾರದ ಅಧೀನ ಕಾರ್ಯದರ್ಶಿ,
ಪಿ.ಆರ್. 101
ನಗರಾಭಿವೃದ್ಧಿ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ಸಂಖ್ಯೆ: ನಅಇ 125 ಎಂಎಲ್ಆರ್ 2008 (B-84), ಬೆಂಗಳೂರು, ದಿನಾಂಕ : 30-1-2012.
ಅಧಿಸೂಚನೆ
ಕರ್ನಾಟಕ ಪುರಸಭೆ ಕಾಯ್ದೆ 1964 ರ ಪ್ರಕರಣ 11(1)( b) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಬಂಕಾಪುರ ಪುರಸಭೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ.
1. ಶ್ರೀ ಸಿದ್ದಪ್ಪ ಹನುಮಂತಪ್ಪ ಹಳವಳ್ಳಿ,
2. ಶ್ರೀ ಸತೀಶ್ ಬಸವಣ್ಣಪ್ಪ ಕೊರವರ,
3. ಶ್ರೀ ಬಸವರಾಜಪ್ಪ ವೀರಪ್ಪ ನಾರಾಯಣಪುರ, ಬಂಕಾಪುರ.
ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ೨೮೭4. ಶ್ರೀಮತಿ ಕಮಲಾಬಾಯಿ ವೆಂಕಟಸಿಂಗ್, ಮುಳಗುಂದ.
5. ಶ್ರೀ ಜಿಲಾನಿ ಹಜರೇಸಾಬ ಜಂಗಳಿ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ವಿ. ರಾಮಪ್ಪ
ಸರ್ಕಾರದ ಅಧೀನ ಕಾರ್ಯದರ್ಶಿ,
ಪಿ.ಆರ್. 102
ನಗರಾಭಿವೃದ್ಧಿ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ಸಂಖ್ಯೆ: ನಅಇ 28 ಬೆಂರೂಪ್ರಾ 2012, ಬೆಂಗಳೂರು, ದಿನಾಂಕ : 30-1-2012.
ಅಧಿಸೂಚನೆ
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಪ್ರಕರಣ 3(3)(ಎ) ಮತ್ತು (4)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಆರ್. ವಿಕ್ರಮಾದಿತ್ಯನ್ ಬಿನ್ ಎನ್. ರಾಘವನ್ ನಾಯರ್, ನಂ. 6, ಹಳೇ ಮಾರುಕಟ್ಟೆ ಬೀದಿ, ಅಂಡರ್‌ಸನ್ ಪೇಟೆ, ಕೆ.ಜಿಎಫ್. ಕೋಲಾರ ಜಿಲ್ಲೆ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದ ಇಚ್ಛಾನುಸಾರ ಅಥವಾ 3 ವರ್ಷದ ಅವಧಿಯವರಿಗೆ ಇವುಗಳಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ಕೆ.ಜಿ.ಎಫ್. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ.ಎಂ. ವಾಸುದೇವ ರಾವ್
ಸರ್ಕಾರದ ಅಧೀನ ಕಾರ್ಯದರ್ಶಿ,
ಪಿ.ಆರ್. 103
ನಗರಾಭಿವೃದ್ಧಿ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಇ 371 ಎಂಆರ್ಇ (2)2011 ಬೆಂಗಳೂರು, ದಿನಾಂಕ: 03ನೇ ಜನವರಿ 2012.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 11(1)(ix) ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಕಲಘಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡ ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ :
| ಕ್ರ.ಸಂ | ಸ ದಸ್ಯರ ಹೆಸರು ಶಿ ೕಯುತರು / ಶ್ರೀಮತಿ ್ರ |
| ಕಲಘಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ | |
| 01 | ಬಸವರಾಜ ತಿಪ್ಪಣ್ಣ ಪರವಾಪೂರ, ಸಾ|| ದೇವಿಕೊಪ್ಪ, ಕಲಘಟಗಿ ತಾಲ್ಲೂಕು. |
| 02 | ಮಾರುತಿ ಫಕ್ಕಿರಪ್ಪ ದಾರಕೋಜಿ, ಸಾ|| ದೇವಲಿಂಗಿಕೊಪ್ಪ, ಕಲಘಟಗಿ ತಾಲ್ಲೂಕು. |
| 03 | ಶೇಖರವ್ವ ಗು ಬಸವನಗೌಡ್ರ, ಸಾ|| ಅರಳಿಹೊಂಡ, ಕಲಘಟಗಿ ತಾಲ್ಲೂಕು. |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಕೆ.ವಾಸುದೇವಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ-1, ಪಿ.ಆರ್. 20
ಸಹಕಾರ ಇಲಾಖೆ.
೨೮೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ಭಾಗ - ೪ಎHEALTH AND FAMILY WELFARE SECRETARIAT
NOTIFICATION
No. HFW 58 RGU 2011, Bangalore, dated 26-09-2011
Government of Karnataka have promulgated an Act (Act 23/2011) called the Karnataka Professional Educational Institutions (Regulation of Admission and Fixation of Fee) (Special Provisions) Act, 2011." In compliance of the provisions of this Act and the consensual agreement reached between the Government and Private Unaided Professional Educational Institutions with regard to admission and fixation of fees for professional courses, Government shall notify the number of seats to be allotted and fee chargeable for the academic year 2011-12 for the students selected for medical and Dental Courses.
2) As per section 4 of the said Act, Government shall notify the Fee Structure to be chargeable for the academic year 2011-12 from the candidates selected for Medical and Dental Courses as per the consensual agreement reached between the Government and Private Unaided Professional Educational Institutions.
3) In pursuant of section 5 of the Act, and as per the consensual agreement reached between the Government and Private Unaided Professional Educational Institutions, 40% of the Government seats for Medical and 35% for Dental in Non-Minority Private Unaided Professional Educational Institutions and 25% of the Government seats for Medical and 25% of the Government seats for Dental in Minority Private Unaided Professional Educational Institutions are earmarked for the candidates selected by Karnataka Examination Authority to Medical and Dental Courses for the academic year 2011-12.
4) In pursuance of the section 4 of the Act, Government hereby notify the fee chargeable for the academic year 2011-12 from the candidates selected for Medical and Dental Courses as shown in Annexure-III.
5) Therefore, in exercise of powers conferred under section 5(2) of "the Karnataka Professional Educational Institutions (Regulation of admission and Fixation of Fee) (Special Provisions) Act, 2006" Government hereby notify the 2nd additional seat matrix and fee structure for the academic year 2011-12 for Medical and Dental UG (MBBS/BDS) Courses, in Government Autonomous Institutions and Government quota in Private Unaided Professional Educational Institutions as per ANNEXURE I to II appended to this notification.
6) The allotment of these seats as shown in Annexure-II at MVJ Medical College, Bangalore and JSS Medical College, Mysore is subject to the final judgement in W.P. No. 27771 & 29700-748/2011 & 31587 / 2011 (EDN-RES) of Hon'ble High Court of Karnataka.
By Order and in the name of the Governor of Karnataka,
A.K. BHYRAPPA,
Under Secretary to Government-2,
Health and Family Welfare Department,
(Medical Education).
ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ೨೮೯
ANNEXURE – I to Government Notification No. HFW 58 RGU 2011, dated 26-09-2011
ALL INDIA QUOTA MBBS SEATS ALLOTED THROUGH KEA UNDER GENERAL, RURAL AND KANNADA MEDIUM FOR THE ACADEMIC YEAR 2011-12
| Sl. No. | Name of the College | Govt. Seats | GM | Cat-I | 2A | 2B | 3A | 3B | SC | ST | ||||||||||||||||
| G | R | KM | G | R | KM | G | R | KM | G | R | KM | G | R | KM | G | R | KM | G | R | KM | G | R | KM | |||
| 1 | Bangalore Medical College & Research Institute, Bangalore | - | ||||||||||||||||||||||||
| 2 | Mysore Medical College & Research Institute, Mysore | 3 | 1 | 1 | 1 | |||||||||||||||||||||
| 3 | Karnataka Institute of Medical Sciences, Hubli | 3 | 1 | 1 | ||||||||||||||||||||||
| 4 | Vijayanagar Institute of Medical Sciences, Bellary | 3 | 1 | 1 | 1 | 1 | ||||||||||||||||||||
| 5 | Hassan Institute of Medical Sciences, Hassan | 1 | 1 | |||||||||||||||||||||||
| 6 | Belgaum Institute of Medical Sciences, Belgaum | 1 | 1 | |||||||||||||||||||||||
| 7 | Mandya Institute of Medical Sciences, Mandya | 1 | 1 | |||||||||||||||||||||||
| 8 | Bidar Institute of Medical Sciences, Bidar | 2 | 1 | 1 | ||||||||||||||||||||||
| 9 | Shimoga Institute of Medical Sciences, Shimoga | 1 | 1 | |||||||||||||||||||||||
| 10 | Raichur Institute of Medical Sciences, Raichur | 15 | 8 | - | - | 1 | - | - | 2 | - | - | 1 | - | - | - | - | - | 1 | - | - | 2 | - | - | - | - | - |
A.K. BHYRAPPA,
Under Secretary to Government-2,
Health and Family Welfare Department,
(Medical Education).
೨೯೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ಭಾಗ - ೪ಎ
ANNEXURE -II to Government Notification No. HFW 58 RGU 2011, dated 26-09-2011
STATEMENT OF 2ND ADDITIONAL MBBS SEAT MATRIX OF PRIVATE AND DEEMED UNIVERSITY SEATS AND MANAGEMENT SEATS FOR THE ACADEMIC YEAR 2011-12
| Sl.No. | Name of the College | Total Seats | All India Quota seats 15% | State Government Seats 25% | Management Seats 75% | Remarks |
| 1 | M.V.J. Medical College, Bangalore. | 50 | - | 12 | 38 | |
| 2 | J.S.S. Medical College, Mysore | 50 | - | 13 | 37 | |
| 100 | - | 25 | 75 |
A.K. BHYRAPPA,
Under Secretary to Government-2,
Health and Family Welfare Department,
(Medical Education).
ANNEXURE – II to Government Notification No. HFW 58 RGU 2011, dated 26-09-2011
STATEMENT OF 2ND ADDITIONAL MBBS SEATS UNDER GENERAL, RURAL AND KANNADA MEDIUM FOR THE ACADEMIC YEAR 2011-12
| Sl. No. | Name of the College | Govt. Seats | GM | Cat-I | 2A | 2B | 3A | 3B | SC | ST | ||||||||||||||||
| G | R | KM | G | R | KM | G | R | KM | G | R | KM | G | R | KM | G | R | KM | G | R | KM | G | R | KM | |||
| 1 | Private Medical College 25% | |||||||||||||||||||||||||
| 2 | M.V.J. Medical College, Bangalore. | 12 | 5 | 1 | 1 | 1 | 1 | 1 | 1 | 1 | ||||||||||||||||
| 3 | Deemed University 25% | |||||||||||||||||||||||||
| 4 | J.S.S. Medical College, Mysore | 13 | 5 | 1 | 2 | 1 | 1 | 2 | 1 | |||||||||||||||||
| Total | 25 | 10 | 2 | 1 | 3 | 1 | 1 | 1 | 1 | 3 | 1 | 1 |
A.K. BHYRAPPA,
Under Secretary to Government-2,
Health and Family Welfare Department,
(Medical Education).
ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ೨೯೧
ANNEXURE – III to Government Notification No. HFW 58 RGU 2011, dated 26-09-2011
Fee structure for Under Graduate Medical and Dental Courses for the Academic year 2011-12
1. Tution fee in Government Colleges
| Course | Tuition Fee | |
| M.B.B.S. | Rs. 16,700.00 | |
| BDS | Rs. 14,400.00 |
2. Non-Minority Private Unaided Professional Educational Institutions
| Course | Tuition Fee for Government Seats | Management Quota Fee (Maximum) |
| M.B.B.S. | Rs. 35,000.00 | Rs. 3,25,000.00 |
| BDS | Rs. 25,000.00 | Rs. 2,30,000.00 |
3. Fee Structure for Minority Private Unaided Professional Educational Institutions
| Course | Tuition Fee for Government Seats | Management Quota Fee (Maximum) |
| M.B.B.S. | Rs. 35,000.00 | Rs. 3,25,000.00 |
| BDS | Rs. 25,000.00 | Rs. 2,30,000.00 |
A.K. BHYRAPPA,
Under Secretary to Government-2,
Health and Family Welfare Department,
(Medical Education).
P.R. No. 931
೨೯೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ಭಾಗ - ೪ಎHEALTH AND FAMILY WELFARE SECRETARIAT
NOTIFICATION
No. HFW 148 FPR 2008, Bangalore, dated 15-09-2011
In exercise of the powers conferred under sub section (1) of section 16A of the Pre-conception and Pre-Natal Diagnostic Techniques (Prohibition of Sex Selection) Act, 1994 (Central Act 57 of 1994), the Government of Karnataka hereby reconstitutes the State Supervisory Board comprising of the following members to aid and advise the appropriate authority in discharge of its duties with immediate effect and until further orders :-
| 1 | Minister for Health & Family Welfare, Government of Karnataka, Vikasa Soudha, Bangalore | Chairman |
| 2 | Principal Secretary/Secretary to the Government, Health & Family Welfare Department, Vikasa Soudha, Bangalore | Vice Chairman |
| 3 | Principal Secretary/Secretary to the Government Women & Child Welfare Department, M.S. Building, Bangalore | Member |
| 4 | Principal Secretary/Secretary to the Government Law, Justice and Human Rights Department, Vidhana Soudha, Bangalore | Member |
| 5 | Principal Secretary/Secretary to the Government, Social Welfare Department, Vikasa Soudha, Bangalore | Member |
| 6 | Commissioner, Health and Family Welfare Services and Ayush Directorate, Ananda Rao Circle, Bangalore | Member |
| 7 | Mission Director, National Rural Health Mission, Ananda Rao Circle, Bangalore | Member |
| 8 | Director, Health and Family Welfare Services, Ananda Rao Circle, Bangalore | Member |
| 9 | Director, AYUSH Department, Dhanvantri Road, Bangalore | Member |
| 10 | Smt. Seema Masuthi, MLA | Member |
| 11 | Smt. Kalpana M.S. Siddaraju, MLA | Member |
| 12 | Smt. Bharathi Shetty, MLC | Member |
| 13 | Dr. Jyothi Vijaya Kumar, OBG, Unity Health Complex, Chitradurga | Member |
| 14 | Smt. Chaya Reddy, Legal Expert | Member |
| 15 | Smt. Vanitha Narayan, Women Activist, Non-government Organisation, Yelahanka New Town, Bangalore | Member |
| 16 | Smt. Selvi, Women Activist, Non-government Organisation | Member |
| 17 | Smt. N. Rama nagaraj, Secretary, "Dharani", Nonda Mahileyara Sahaya Kendra, V.P. Layout, First Cross, Chitradurga | Member |
| 18 | Head of the Department of OBG, Vanivilas Hospital, Bangalore | Member |
| 19 | Head of the Department of OBG, K.C. General Hospital, Bangalore | Member |
| 20 | Head of the Department of Paediatrics, Indira Gandhi Children Hospital, Bangalore | Member |
| 21 | Head of the Department of Paediatrics, Jayanagar General Hospital, Bangalore | Member |
| 22 | Head of the Department of Radiology, Bowring & Lady Curzon Hospital, Bangalore | Member |
| 23 | Head of the Department of Radiology, Victoria Hospital, Bangalore | Member |
| 24 | Project Director (RCH), Health and Family Welfare Services, Ananda Rao Circle, Bangalore | Member-Secretary |
The term of the office of the member of the State Supervisory Board other than ex-efficio members shall be 3 years. The Board shall meet atleast once in 4 months.
FUNCTIONS:-
1. To create public awareness against the practice of pre-conception sex selection & Pre-Natal determination of the sex of the foetus leading to Female foeticide in the State.
2. To review the activities of the appropriate authorities functioning in the state and recommend appropriate action against them.
3. To monitor the implementation of the provisions of the Act and the Rules and make suitable recommendations relating there on to the State Government/Central Government.
4. To send such consolidated reports as may be prescribed in respect of the various activities undertaken in the state under the act to the Central Government and
5. Any other functions as may be prescribed under the act.
By Order and in the name of the Governor of Karnataka,
I.HEMANATH,
Under Secretary to Government,
P.R. No. 954
Health and Family Welfare Department.
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ನಅಇ 533 ಮೈಅಪ್ರಾ 2011 (ಭಾಗ-1), ಬೆಂಗಳೂರು, ದಿನಾಂಕ 5ನೇ ಡಿಸೆಂಬರ್ 2011
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಪ್ರಕರಣ 3(3)(ಎ) ಮತ್ತು (ಸಿ) ಹಾಗೂ (ಎಂ) ಮತ್ತು (4) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡವರನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು/ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದ ಇಚ್ಚಾನುಸಾರ ಅಥವಾ 3 ವರ್ಷದ ಅವಧಿಯವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನಾಮ ನಿರ್ದೇಶನ ಮಾಡಿ ಆದೇಶಿಸಲಾಗಿದೆ.
| ಕ್ರಮ ಸ ಂಖ್ಯೆ | ಹೆಸರು ಮತ್ತು ವಿಳಾಸ | ವ ರ್ಗ | ಜವಾಬ್ದಾರಿ |
| 1 | ಶ್ರೀ ರಮೇಶ್ ಎಸ್. "ಶ್ಪಿಾ" ಎ.ಐ.ಆರ್. ಕ್ವಾರ್ಟಸ್ ಎದುರು ಕೋಡಿಕ್ ರಸ್ತೆ, ಅಂಚೆ, ಅಶೋಕನಗರ | ಹಿಂದುಳಿದ ವರ್ಗ | ಅಧ್ಯಕ್ಷರು |
| 2 | ಶ್ರೀ ಶರತ್‌ಚಂದ ್ರ ಶೆಟ್ಟಿ, ಸಂತೃಪ್ತಿ ಕುಳಾಯಿ, ಹೊಸಬೆಟ್ಟು, ಮಂಗಳೂರು | ಸಾಮಾನ್ಯ | ಸದಸ್ಯರು |
| 3 | ಶ್ರೀಮತಿ ಕಸ್ತೂರಿ ಪಂಜ, ಮಾತೃಶ್ರೀ ಕೃಪಾ, ಕಂಬಳಬೆಟ್ಟು, 10ನೇ ತೋಕೂರು, ಮಂಗಳೂರು ತಾಲ್ಲೂಕು, ಅಂಚೆ, ಹಳೆಯಂಗಡಿ | ಮಹಿಳೆ | ಸದಸ್ಯರು |
| 4 | ಶ್ರೀಮತಿ ಸುರೇಖ ಕೋಂ ವಿನಯನೇತ್ರ, ವಿವೇಕನಗರ, ಬಳ್ಳಾ್ ಬಾಗ್, ಮಂಗಳೂರು | ಪ.ಜಾ. | ಸದಸ್ಯರು |
| 5 | ಶ್ರೀ ಸುಧಾಕರ ಜೋಷಿ, ನ್ಯಾಯವಾದಿ, "ಶ್ರೀಕೃಋ್ಣ" ರಾಮಮಂದಿರದ ಎದುರು ಟೆಂಪ್ ಸ್ಕಾ÷್ವರ್, ಮಂಗಳೂರು | ಸಾಮಾನ್ಯ | ಸದಸ್ಯರು |
| 6 | ಶ್ರೀ ಕೆ. ಸುರೇಶ್ ರಾವ್, 103,ಡಿ. ಗಿರಿನಗರ, ಾ್ಯಂಡ್‌ಲಿಂಕ್ಸ್, ಟೌನ್‌ಶಿಪ್, ದೇರೆಬೈಲು, ಮಂಗಳೂರು | ಸಿವಿ್ ಇಂಜಿನಿಯರ್ | ಸದಸ್ಯರು |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಪಿ.ಆರ್.ನಂ. 1097
ಎಂ.ಎಂ. ಹಿರೇಮಠ, ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ.
೨೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ಭಾಗ - ೪ಎನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ನಅಇ 155 ಬೆಂರೂಪ್ರಾ 2011, ಬೆಂಗಳೂರು, ದಿನಾಂಕ 13ನೇ ಡಿಸೆಂಬರ್ 2011
ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ ಪಟ್ಟಣಕ್ಕೆ ಹಾಲಿ ಇರುವ (ನಗರ ಸಭೆ ಯೋಜನಾ ಪ್ರಾಧಿಕಾರವನ್ನು ರದ್ದುಪಡಿಸಿ) ನಗರ ಸಭೆ ವ್ಯಾಪ್ತಿ ಸೇರಿದಂತೆ ವಿಸ್ತರಿಸಿದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಪ್ರಕರಣ ಕಲಂ 4(ಸಿ)(1) ರನ್ವಯ ಮತ್ತು 4(ಪಿ)(3)(i)(ii)(iii) ರ ಎ ಹಾಗೂ (iv) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಕಂಡ ಅಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡಂತೆ ಯೋಜನಾ ಪ್ರಾಧಿಕಾರವನ್ನು ರಚಿಸಿ ಆದೇಶಿಸಿದೆ.
| ಕ್ರಮ ಸ ಂಖ್ಯೆ | ಪ ದನಾಮ | ಹೆಸರು ಮತ್ತು ವಿಳಾಸ |
| 1 | ಅಧ್ಯಕ್ಷರು | ಸರ್ಕಾರದಿಂದ ನೇಮಿಸಾಗುವುದು |
| 2 | ಸದಸ್ಯ ಕಾರ್ಯದರ್ಶಿ | ನಗರ ಮತ್ತು ಗ್ರಾಮಾಂತರ ಯೋಜನಾ ಇಾಖೆಯ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ದರ್ಜೆಯ ಅಧಿಕಾರಿಯನ್ನು ಸರ್ಕಾರವು ನೇಮಕ ಮಾಡಬೇಕಾಗಿದೆ. |
| 3 | ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು | 1) ಚಿಕ್ಕಬಳ್ಳಾಪುರ ನಗರ ಸಭೆಯ ಚುನಾಯಿತ ಸದಸ್ಯರೊಬ್ಬರು 2) ಚಿಕ್ಕಬಳ್ಳಾಪುರ ನಗರ ಸಭೆಯ ಪೌರಾಯುಕ್ತರು/ಆಡಳಿತಾಧಿಕಾರಿಗಳು |
| 4 | ಮೂರು ಜನ ಇತರೆ ಸದಸ್ಯರು | ಸರ್ಕಾರದಿಂದ ನೇಮಿಸಲ್ಪಡುವ ಅಧಿಕಾರೇತರ ಸದಸ್ಯರು |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಎಂ.ಎಂ. ಹಿರೇಮಠ,
ಸರ್ಕಾರದ ಅಧೀನ ಕಾರ್ಯದರ್ಶಿ,
ಪಿ.ಆರ್.ನಂ. 1109
ನಗರಾಭಿವೃದ್ಧಿ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ನಅಇ 392 ಬೆಮಪ್ರಾ 2011, ಬೆಂಗಳೂರು, ದಿನಾಂಕ 13ನೇ ಡಿಸೆಂಬರ್ 2011
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(ಸಿ)ರ ಉಪ ಪ್ರಕರಣ 3 (i)(iv) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡವರನ್ನು ಬಾಗಲಕೋಟೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು/ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದ ಇಚ್ಚಾನುಸಾರ ಅಥವಾ 3 ವರ್ಷದ ಅವಧಿಯವರೆಗೆ ಇವುಗಳಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ನಾಮ ನಿರ್ದೇಶನ ಮಾಡಿ ಆದೇಶಿಸಲಾಗಿದೆ.
| ಕ್ರಮ ಸ ಂಖ್ಯೆ | ಹೆಸರು ಮತ್ತು ವಿಳಾಸ | ಪ ದನಾಮ |
| 1 | ಶ್ರೀ ಜಗದೀಶ ಬಿ. ಬೂದಿಹಾಳ, ಶರಣಬಸವೇಶ್ವರ ಮಠದ ಹತ್ತಿರ, ಬಾಗಲಕೋಟೆ | ಅಧ್ಯಕ್ಷರು |
| 2 | ಶ್ರೀ ಮೆ ್ಲ ೕಶಪ್ಪ ಎಸ್.ಜಿಗಜಿನ್ನಿ ರೂಪ್ಯಾಂಡ, ವಿದ್ಯಾಗಿರಿ, ಬಾಗಲಕೋಟೆ | ಸದಸ್ಯರು |
| 3 | ಶ್ರೀ ಪ್ರವೀಣ ಎಸ್. ಹೆರೂರ, ಸೆಕ್ಟರ್ ನಂ. 34, ನವನಗರ, ಬಾಗಲಕೋಟೆ | ಸದಸ್ಯರು |
| 4 | ಶ್ರೀ ಕೃಋ್ಣಾ ಜೆ. ಅಂಬೋರೆ, ಕಪ್ಪಡ ಬಜಾರ, ಬಾಗಲಕೋಟೆ | ಸದಸ್ಯರು |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಎಂ.ಎಂ. ಹಿರೇಮಠ,
ಸರ್ಕಾರದ ಅಧೀನ ಕಾರ್ಯದರ್ಶಿ,
ಪಿ.ಆರ್.ನಂ. 1110
ನಗರಾಭಿವೃದ್ಧಿ ಇಲಾಖೆ.
ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ೨೯೫ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ನಅಇ 256 ಬೆಂರೂಪ್ರಾ 2011, ಬೆಂಗಳೂರು, ದಿನಾಂಕ 8ನೇ ಡಿಸೆಂಬರ್ 2011
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಪ್ರಕರಣ 3(3)(ಎ) ಹಾಗೂ (ಎಂ) ಮತ್ತು (4) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡವರನ್ನು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು/ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದ ಇಚ್ಚಾನುಸಾರ ಅಥವಾ 3 ವರ್ಷದ ಅವಧಿಯವರೆಗೆ ಇವುಗಳಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ನಾಮ ನಿರ್ದೇಶನ ಮಾಡಿ ಆದೇಶಿಸಲಾಗಿದೆ.
| ಕ್ರಮ ಸ ಂಖ್ಯೆ | ಹೆಸರು ಮತ್ತು ವಿಳಾಸ | ಪ ದನಾಮ | ವ ರ್ಗ |
| 1 | ಶ್ರೀ ಜೆ. ಮಲ್ಲಿಕಾರ್ಜುನಪ್ಪ ಬಿನ್ ಬಿ.ಆರ್. ಜಯದೇವಪ್ಪ, ಮನೆ ನಂ. 1716/37, 5ನೇ ಕ್ರಾಸ್, ನಂದಿಶ್ ನಿಲಯ, ಸಿದ್ದವೀರಪ್ಪ ಬಡಾವಣೆ, ದಾವಣಗೆರೆ. | ಅಧ್ಯಕ್ಷರು | ಸಾಮಾನ್ಯ |
| 2 | ಶ್ರೀ ಸಿದ್ದಪ್ಪ ಬಿನ್ ರೇವಣಪ್ಪ, 3ನೇ ಮುಖ್ಯ ರಸ್ತೆ, 10ನೇ ಕ್ರಾಸ್, ಯಲ್ಲಮ್ಮ ನಗರ, ದಾವಣಗೆರೆ. | ಸದಸ್ಯರು | ಬಿ.ಸಿ.ಎಂ.ಎ. |
| 3 | ಶ್ರೀ ಬಿ.ಜಿ. ಕೊಟ್ರೇಶ್ ಬಿನ್ ಗೋಣಪ್ಪ, 603/ಎಂ, ರೇಣುಕ ಕೃಪ, 7ನೇ ಕ್ರಾಸ್, ನಿಟುವಳ್ಳಿ, ಹೊಸ ಬಡಾವಣೆ, ದಾವಣಗೆರೆ. | ಸದಸ್ಯರು | ಪ.ವರ್ಗ |
| 4 | ಶ್ರೀ ಐರಣಿ ನಾಗರಾಜ ಬಿನ್ ಬೈರಪ್ಪ, 4ನೇ ಮೈನ್, 14ನೇ ಕ್ರಾಸ್, ರಾಜರಾಮ ಕಾೋನಿ, ಹರಿಹರ. | ಸದಸ್ಯರು | ಹಿಂ.ವರ್ಗ |
| 5 | ಶ್ರೀಮತಿ ಗೀತಾ ಕೋಂ ಗುರುರಾಜ ಬಾಳೇ ಕಾಯಿ, ಹಳೇಬೇತೂರು ರಸ್ತೆ, ದಾವಣಗೆರೆ. | ಸದಸ್ಯರು | ಸಾಮಾನ್ಯ ಮಹಿಳೆ |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಎಂ.ಎಂ. ಹಿರೇಮಠ,
ಸರ್ಕಾರದ ಅಧೀನ ಕಾರ್ಯದರ್ಶಿ,
ಪಿ.ಆರ್.ನಂ. 1111
ನಗರಾಭಿವೃದ್ಧಿ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ನಅಇ 222 ಬೆಂರೂಪ್ರಾ 2011, ಬೆಂಗಳೂರು, ದಿನಾಂಕ 12ನೇ ಡಿಸೆಂಬರ್ 2011
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಪ್ರಕರಣ 3(3)(ಎ) ಮತ್ತು (4) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಕೆ. ಶೇಷಾದ್ರಿ, ಮಾಜಿ ನಗರಸಭೆ ಅಧ್ಯಕ್ಷರು, ನಂ. 282, ಅಂಚೆ ಕೆಂಪೇಗೌಡ ದೊಡ್ಡಿ ರಸ್ತೆ, ವಾರ್ಡ್ ನಂ.1, ರಾಮನಗರ ಟೌನ್, ಇವರನ್ನು ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದ ಇಚ್ಚಾನುಸಾರ ಅಥವಾ 3 ವರ್ಷದ ಅವಧಿಯವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನಾಮ ನಿರ್ದೇಶನ ಮಾಡಿ ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಎಂ.ಎಂ. ಹಿರೇಮಠ,
ಸರ್ಕಾರದ ಅಧೀನ ಕಾರ್ಯದರ್ಶಿ,
ಪಿ.ಆರ್.ನಂ. 1135
ನಗರಾಭಿವೃದ್ಧಿ ಇಲಾಖೆ.
೨೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ಭಾಗ - ೪ಎಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆರ್‌ಡಿ 88 ಎಲ್‌ಜಿಟಿ 2011, ಬೆಂಗಳೂರು, ದಿನಾಂಕ 26ನೇ ಡಿಸೆಂಬರ್ 2011
ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಸಬ್ ಸೆಕ್ಷನ್ (1) ಸೆಕ್ಷನ್ 94-ಎ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಕೆಳಕಂಡ ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನೊಳಗೊಂಡಂತೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪುನರ್ ರಚಿಸಿ ಆದೇಶಿಸಿದೆ.
| ಕ್ರಮ ಸ ಂಖ್ಯೆ | ತಾಲ್ಲೂಕು | ಸ ದಸ್ಯರು | |
| 1 | ಮಧುಗಿರಿ | 1) ಶ್ರೀಮತಿ ಅನಿತಾ ಕುಮಾರಸ್ವಾಮಿ, ಶಾಸಕರು, ಮಧ ುಗಿರಿ | ಅಧ್ಯಕ್ಷರು |
| 2) ಶ್ರೀ ಡಿ. ಚಿತ ್ತ ಯ್ಯ ಬಿನ್ ದ್ಯಾವರಪ್ಪ, ಕಾಟಗಾನ ಹಟ್ಟಿ, ಚಿನಕವಜ್ರ ಪಂಚಾಯ್ತಿ, ಮಧುಗಿರಿ ತಾಲ್ಲೂಕು | ಸದಸ್ಯರು (ಸಾಮಾನ್ಯ) | ||
| 3) ಶ್ರೀ ರವಿಕುಮಾರ್ ಬಿನ್ ಹನುಮಂತಯ್ಯ, ಸಂಜೀವಪುರ, ಗೋಂದಿಹಳ್ಳಿ ಪಂಚಾಯ್ತಿ ಮತ್ತು ಅಂಚೆ, ಪುರವರ ಹೋಬಳಿ, ಮಧುಗಿರಿ ತಾಲ್ಲೂಕು | ಸದಸ್ಯರು (ಪ.ಜಾತಿ) | ||
| 4) ಶ್ರೀಮತಿ ಜಿ. ಸುನಂದ ಕೋಂ ಅಶ್ವತ್ಥರೆಡ್ಡಿ ಜಿ.ಟಿ. ಐ.ಡಿ.ಹಳ್ಳಿ, ಐ.ಡಿ. ಹೋಬಳಿ, ಮಧುಗಿರಿ ತಾಲ್ಲೂಕು | ಸದಸ್ಯರು (ಮಹಿಳೆ) | ||
| 5) ತಹಶ್ದೀಾರ್, ಮಧುಗಿರಿ ತಾಲ್ಲೂಕು | ಸದಸ್ಯ ಕಾರ್ಯದರ್ಶಿ |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಹೆಚ್.ಜೆ. ಲಕ್ಷ್ಮೀನಾರಾಯಣ,
ಸರ್ಕಾರದ ಅಧೀನ ಕಾರ್ಯದರ್ಶಿ,
ಪಿ.ಆರ್.ನಂ. 1161
ಕಂದಾಯ ಇಲಾಖೆ (ಭೂ ಮಂಜೂರಾತಿ-3)
ಶಿಕ್ಷಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಇಡಿ 479 ಎಲ್ಐಬಿ 2011 ಬೆಂಗಳೂರು, ದಿನಾಂಕ:26-11-2011.
ಕರ್ನಾಟಕ ಸಾರ್ವಜನಿಕ ಗ್ರಂಥಾಲಯದ ಕಾಯ್ದೆ 1965ರ ಅಧಿನಿಯಮ 10ರ ಉಪ ಪ್ರಕರಣ (1)ರಲ್ಲಿ ಪ್ರದತ್ತ ಅಧಿಕಾರದನ್ವಯ ಬೆಂಗಳೂರು ಜಿಲ್ಲಾಕೇಂದ್ರ ಗ್ರಂಥಾಲಯ ಪ್ರಾಧಿಕಾರಕ್ಕೆ ಈ ಕೆಳಕಂಡ ಸದಸ್ಯರನ್ನು ನಾಮಕರಣ ಮಾಡಲಾಗಿದೆ.
| ಪ ್ರಕರಣ | ಸ ದಸ್ಯರು | |
| 18(ಕ) | ಜ್ಲಿೆಯ ಡೆಪ್ಯೂಟಿ ಕಮೀಋನರ್ | ಜ್ಲಿಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜ್ಲಿೆ ಬೆಂಗಳೂರು. |
| 18(ಖ) | ಜ್ಲಿಾ ಶಿಕ್ಷಣಾಧಿಕಾರಿಗಳು: ಜ್ಲಿೆಯ ಪ್ರಭಾರವನ್ನು ಹೊಂದಿರುವ ಶಿಕ ್ಷ ಣದ ಉಪ ನಿರ್ದೇಶಕ | ಉಪ ನಿರ್ದೇಶಕರು, ಸಾರ್ವಜನಿಕ ಶಿಕ ್ಷಣ ಇಾಖೆ. |
| 18(ಗ) | ಜ್ಲಿಾ ಅಭಿವೃದ್ಧಿ ಪರಿಋತ್ತು ಅದರ ಸದಸ್ಯರಿಂದ ಚ ುನಾಯಿಸಿದ ಇಬ್ಬರು ವ್ಯಕ್ತಿಗಳು | 1. ಶ್ರೀ ಹೆಚ್.ಪಿ. ಚೆಲುವರಾಜು ಸೋಂಪುರ ಕ್ಷೇತ್ರ ಜ್ಲಿಾ ಪಂಚಾಯ್ತಿ, ಸದಸ್ಯರು, ನೆಲಮಂಗಲ ತಾ|| ನಂ 13/15. 2ನೇ ಅಡ ್ಡ ರಸ್ತೆ, ಎಂ.ಆರ್.ಹೆಚ್.ಬಿ.ಕಾೋನಿ, ಬೆಂಗಳೂರು. 2. ಶ್ರೀ ಆರ್. ದಯಾನಂದ ಸ್ವಾಮಿ, ಕನಸವಾಡಿ ಕ್ಷೇತ್ರ, ಕನಸವಾಡಿ ಹೋಬಳಿ, ದೊಡ ್ಡ ಬಳ್ಳಾಪುರ ತಾ|| |
| 18(ಘ) | ನಗರ ಗ್ರಂಥಾಲಯ ಪ್ರಾಧಿಕಾರವನ್ನು ಸ್ಥಾಪಿಸಾಗಿರುವಂತ ಪ್ರದೇಶವನ್ನು ಹೊರತುಪಡಿಸಿ 50,000ಕ್ಕೂ ಹೆಚ್ಚು ಜನಸಂಖ್ಯೆಉಳ್ಳ ಪ್ರತಿಯೊಂದು ಮುನಿಸಿಪ್ ಕೌನ್ಸಿ್ ಅಥವಾ ಇತರೆ ಪೌರ ನಿಕಾಯಗಳ ಅದರ ಸದಸ್ಯರಿಂದ ಚ ುನಾಯಿಸಲ್ಪಟ್ಟ ಒಬ್ಬ ವ್ಯಕ್ತಿ. | ಶ್ರೀ ತ.ನ. ಪ್ರಭುದೇವ್, ನಗರ ಸಭಾ ಸದಸ್ಯರು, ದೊಡ್ಡಬಳ್ಳಾಪುರ. |
| 18(ಜ) | 50,000ಕ್ಕೂ ಕಡಿಮೆ ಜನಸಂಖ್ಯೆಉಳ್ಳ ಪ್ರತಿಯೊಂದು ಮುನಿಸಿಪ್ ಕೌನ್ಸಿ್ ಅಥವಾ ಇತರೆ ಪೌರ ನಿಕಾಯಗಳ ಅದರ ಸದಸ್ಯರಿಂದ ಚುನಾಯಿಸಲ್ಪಟ್ಟ ಇಬ್ಬರು ವ್ಯಕ್ತಿಗಳು. | ತಾ|| ಹೊಸಕೋಟೆ 1) ಶ್ರೀಮತಿ ಶೀಾವತಿ 2) ಶ್ರೀ ಅಶೋಕ್ ತಾ|| ನೆಲಮಂಗಲ 1) ಶ್ರೀ ಎನ್.ಎಸ್. ಗಂಗಾಧರರಾವ್ 2) ಶ್ರೀ ಮಂಜುನಾಥ್ ಎನ್.ಜಿ. ತಾ|| ದೇವನಹಳ್ಳಿ 1) ಶ್ರೀ ಹನುಮಂತಪ್ಪ 2) ಶ್ರೀ ಎ.ಎಸ್. ವಸಂತಬಾಬು ತಾ|| ವಿಜಯಪುರ 1) ಶ್ರೀಮತಿ ಭಾರತಿ ರಾಜಣ್ಣ 2) ಶ್ರೀ ಜಿ.ಕೆ. ರಾಮು. |
| 18(ಚ) | ಕರ್ನಾಟಕ ಗ್ರಂಥಾಲಯ ಸಂಘದ ಶಾಖೆಯಿಂದ ನಾಮ ನಿರ್ದೇಶನ ಮಾಡಿದ ವ್ಯಕ್ತಿ. | ಶ್ರೀ ವಿ.ಎ್. ಕ್ಯಾಣಿ, ಬೆಂಗಳೂರು |
| 18(ಛ) | ಜ್ಲಿೆಯಲ್ಲಿನ ತಾ|| ಅಭಿವೃದ್ಧಿ ಮಂಡಳಿಗಳು ಸದಸ್ಯರಿಂದ ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡಿದ ಒಬ್ಬ ವ್ಯಕ್ತಿ. | ಶ್ರೀ ಪ್ರಭಾಕರ್ ದೇವನಹಳ್ಳಿ ತಾ|| |
| 18(ಜ) | ಜ್ಲಿೆಯಲ್ಲಿನ ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಗಳು ಸದಸ್ಯರಿಂದ ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡಿದ ಇಬ್ಬರು ವ್ಯಕ್ತಿಗಳು. | 1) ಶ್ರೀ ಬಿ.ವಿ.ಸತೀಶ್ ಗೌಡ, ಹೊಸಕೋಟೆ ತಾ|| 2) ಶ್ರೀ ವಿ.ಹೆಚ್. ರಾಮಕೃಋ್ಣಯ್ಯ, ನೆಲಮಂಗಲ ತಾ|| |
| 18(ರhು) | ಜ್ಲಿೆಯಲ್ಲಿನ ನೆರವು ಪಡೆದ ಗ ್ರಂಥಾಲಯಗಳ ಆಡಳಿತ ಮಂಡಳಿಗಳ ಸದಸ್ಯರಿಂದ ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡಿದ ಇಬ್ಬರು ವ್ಯಕ್ತಿಗಳು. | ಅಸ್ತಿತ್ವದಲ್ಲಿರುವುದಿಲ್ಲ. |
| 18(k) | ರಾಜ್ಯ ಸರ್ಕಾರವು ಪದನಿಮಿತ ್ತ ವಾಗಿ ನಾಮನಿರ್ದೇಶನ ಮಾಡಿದ ಜಿೆ ್ಲ ಯಲ್ಲಿನ ಪ್ರಥಮ ದರ್ಜೆ ಕಾೇಜಿನ ಪ್ರಾಂಶುಪಾಲರು | ಶ್ರೀ ಎಂ. ನಾರಾಯಣಸ್ವಾಮಿ, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾೇಜು, ಸೂಲಿಬೆೆ, ಹೊಸಕೋಟೆ ತಾ|| |
| 18(ಟ) | ರಾಜ್ಯ ಸರ್ಕಾರವು ಪದನಿಮಿತ ್ತ ವಾಗಿ ನಾಮನಿರ್ದೇಶನ ಮಾಡಿದ ಜಿೆ ್ಲ ಯಲ್ಲಿನ ಪ್ರೌಡ ಶಾೆಯ ಮುಖ್ಯೋಪಾಧ್ಯಾಯ | ಶ್ರೀಮತಿ ದಾಕ್ಷಾಯಿಣಿ ಹೆಚ್.ಎನ್. ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಡಶಾೆ, ಸಕ್ಕರೆಗೊಲ್ಲಹಳ್ಳಿ. |
| 18(ಠ) | ರಾಜ್ಯ ಸರ್ಕಾರವು ಪದನಿಮಿತ ್ತ ವಾಗಿ ನಾಮನಿರ್ದೇಶನ ಮಾಡಿದ ಜಿೆ ್ಲ ಯ ಅಥವಾ ಅದರ ಭಾಗದ ಮೇೆ ಅಧಿಕಾರಿ ವ್ಯಾಪ್ತಿಯನ್ನು ಹೊಂದಿರುವ ಶಿಕ್ಷಣ ಇಾಖೆಯ ಅಧಿಕಾರಿ. | ಶ್ರೀ ಹನುಮಂತಪ್ಪ, ಕ್ಷೇತ್ರ ಶಿಕ ್ಷ ಣಾಧಿಕಾರಿ, ದೇವನಹಳ್ಳಿ ತಾ|| |
| 18(ಡ) | 18(ಡ) ಜ್ಲಿೆಯಲ್ಲಿ ಸಾಮಾನ್ಯ ನಿವಾಸಿಗಳಾಗಿರುವ ವ್ಯಕ್ತಿಗಳಿಂದ ರಾಜ್ಯ ಸರ್ಕಾರವು ನಾಮನಿರ್ದೇಶನ ಮಾಡಿದ ಮೂವರು ವ್ಯಕ್ತಿಗಳು | 1) ಶ್ರೀ ಬಿ.ವಿ. ಮುನಿಶ್ಯಾಮಯ್ಯ, ಹೊಸಕೋಟೆ ತಾ|| 2) ಶ್ರೀ ನವೀನ್– ಅಜಾದ್ ನೆಲಮಂಗಲ ತಾಲ್ಲೂಕು., 3) ಶ್ರೀ ಸುಬ್ರಮಣ್ಯ ದೊಡ ್ಡ ಬಳ್ಳಾಪುರ ತಾ|| |
| 18(ಣ) | ಉಪಾಧ್ಯಕ್ಷರು, ಜ್ಲಿಾ ಗ ್ರಂಥಾಲಯ ಪ್ರಾಧಿಕಾರ, ಬೆಂಗಳೂರು ಗ್ರಾಮಾಂತರ ಜ್ಲಿೆ, ಬೆಂಗಳೂರು. | ಜ್ಲಿಾ ಗ್ರಂಥಾಲಯ ಪ್ರಾಧಿಕಾರದಿಂದ ಚ ುನಾಯಿಸಲ್ಪಡುವ ಸದಸ್ಯರು ಉಪಾಧ್ಯಕ್ಷರಾಗುತ್ತಾರೆ. |
| 18(ತ) | ಪದನಿಮಿತ್ತ ಕಾರ್ಯದರ್ಶಿ, ಜ್ಲಿಾ ಗ್ರಂಥಾಲಯ ಪ್ರಾಧಿಕಾರ, ಬೆಂಗಳೂರು ಗ್ರಾಮಾಂತರ ಜ್ಲಿೆ, ಬೆಂಗಳೂರು. | ಉಪ ನಿರ್ದೇಶಕರು, ಬೆಂಗಳೂರು ಗ್ರಾಮಾಂತರ ಜ್ಲಿಾ ಕೇಂದ್ರ ಗ್ರಂಥಾಲಯ, ಬೆಂಗಳೂರು. |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಸ್.ಬಿ.ಪಟಗಾರ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಸಾಮಾನ್ಯ).
ಪಿ.ಆರ್. 1057
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಇ 302 ಎಂಆರ್ಇ (3) 2011 ಬೆಂಗಳೂರು, ದಿನಾಂಕ: 23/26ನೇ ಡಿಸೆಂಬರ್ 2011.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 11(1)(ix) ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡ ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ :
| ಕ್ರ.ಸಂ | ಸ ದಸ್ಯರ ಹೆಸರು ಶಿ ೕಯುತರು / ಶ್ರೀಮತಿ ್ರ |
| ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ | |
| 01 | ಬಿ.ಎನ್. ಸುರೇಶ ಬಿನ್ ನಂಜುಂಡಪ್ಪ ಬೆಕ್ಕ, ಶ್ರವಣಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ. |
| 02 | ಪ್ರೇಮ ಕೋಂ ಜಯರಾಮ್, ಮೈಸೂರು ರಸ್ತೆ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ. |
| 03 | ಎಸ್. ರಾಜಪ್ಪ ಬಿನ್ ಸಣ್ಣಮಂಜಯ್ಯ, ಎಂ.ಸಿದ್ಧರ ಹಟ್ಟಿ, ನಗ್ಗೇಹಳ್ಳಿ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ. |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಕೆ.ವಾಸುದೇವಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ-1,
ಸಹಕಾರ ಇಲಾಖೆ.
ಪಿ.ಆರ್. 1153
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಇ 365 ಎಂಆರ್ಇ 2011 ಬೆಂಗಳೂರು, ದಿನಾಂಕ: 26ನೇ ಡಿಸೆಂಬರ್ 2011.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 11(1)(ix) ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಮುಂಡಗೋಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡ ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ :
ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ೨೯೯| ಕ್ರ.ಸಂ | ಸ ದಸ್ಯರ ಹೆಸರು ಶಿ ೕಯುತರು / ಶ್ರೀಮತಿ ್ರ |
| ವ ುುಂಡಗೋಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ | |
| 01 | ಬಸಂತಪ್ಪ ಶಂಕ್ರಪ್ಪ ಕಟ್ಟಿಮನಿ. ಸಾ. ಉಗ್ಗಿನಕೇರಿ ನಂದಿಘಟ್ಟ ಗ್ರಾಮ ಪಂಚಾಯಿತಿ ಮುಂಡಗೋಡು ತಾಲ್ಲೂಕು. |
| 02 | ಬಸವರಾಜ ಮಲ್ಲಪ್ಪ ಆಲದಕಟ್ಟಿ, ಸಾ. ನಂದಿಘಟ್ಟ ತಾಲ್ಲೂಕು. ಮುಂಡಗೋಡು |
| 03 | ಹನುಮಂತ ಬಸಪ್ಪ ನಾಯ್ಕ, ಸಾ. ಕುರ್ಲಿ, ಬೆಡಸಗಾವ ಪಂಚಾಯಿತಿ, ಮುಂಡಗೋಡು ತಾಲ್ಲೂಕು. |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ
ಹೆಸರಿನಲ್ಲಿ,
ಸಿ.ಕೆ.ವಾಸುದೇವಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1145
ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಇ 302 ಎಂಆರ್ಇ (2) 2011 ಬೆಂಗಳೂರು, ದಿನಾಂಕ: 23/26ನೇ ಡಿಸೆಂಬರ್ 2011.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 11(1)(ix) ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಹೊಳೆನರಸೀಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡ ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ :
| ಕ್ರ.ಸಂ | ಸ ದಸ್ಯರ ಹೆಸರು ಶಿ ೕಯುತರು / ಶ್ರೀಮತಿ ್ರ |
| ಹೊಳೆನರಸೀಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ | |
| 01 | ಎಂ.ಎನ್. ಗುರುಮೆ ್ಲ ೕಶ್ ಬಿನ್ ನಂಜುಂಡಸ್ವಾಮಿ, ಮ್ಲಾಪುರ ಗ್ರಾಮ, ಲಕ್ಕೂರು ಅಂಚೆ, ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ. |
| 02 | ನಾಗರಾಜ ಬಿನ್ ೇ|| ಹೆಳವಯ್ಯ, ದೇವಿಪುರ ಗ್ರಾಮ, ಹಳ್ಳಿಮೈಸೂರು ಅಂಚೆ, ಹೊಳೆನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ. |
| 03 | ಜಲಜಾಕ್ಷಿ ಕೋಂ ರವಿನಂದಸ್ವಾಮಿ, ಅಡಿಕೆಹೊಸೂರು, ಸಿಂಗಾಪುರ ಅಂಚೆ, ಹೊಳೆನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ. |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಕೆ.ವಾಸುದೇವಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ-1,
ಸಹಕಾರ ಇಲಾಖೆ.
ಪಿ.ಆರ್. 1152
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಇ 302 ಎಂಆರ್ಇ (1) 2011 ಬೆಂಗಳೂರು, ದಿನಾಂಕ: 23ನೇ ಡಿಸೆಂಬರ್ 2011.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 11(1)(ix) ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಹೊನ್ನಾಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡ ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ :
೩೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ಭಾಗ - ೪ಎ| ಕ್ರ.ಸಂ | ಸ ದಸ್ಯರ ಹೆಸರು ಶಿ ೕಯುತರು / ಶ್ರೀಮತಿ ್ರ |
| ಹೊನ್ನಾಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ | |
| 01 | ಶೇಖರಪ್ಪ ಬಿನ್ ಮಹದೇವಪ್ಪ, ಜೀನಹಳ್ಳಿ, ಹೊನ್ನಾಳಿ ತಾಲ್ಲೂಕು. |
| 02 | ಎಂ.ಸಿ. ನಾಗಪ್ಪ ಬಿನ್ ಚನ್ನಬಸಪ್ಪ, ಯಕ್ಕನಹಳ್ಳಿ ಗ್ರಾಮ, ಹೊನ್ನಾಳಿ ತಾಲ್ಲೂಕು. |
| 03 | ಕಾಯಿ ಸಿದ್ಧಪ್ಪ ಬಿನ್ ಕಾಯಿ ಇಟಿಗಪ್ಪ, ತಾಲ್ಲೂಕು ಕಛೇರಿ ಹಿಂಭಾಗ, ಹೊನ್ನಾಳಿ ತಾಲ್ಲೂಕು. |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಕೆ.ವಾಸುದೇವಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ-1,
ಸಹಕಾರ ಇಲಾಖೆ.
ಪಿ.ಆರ್. 1151
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಇ 360 ಎಂಆರ್ಇ 2011 ಬೆಂಗಳೂರು, ದಿನಾಂಕ: 26ನೇ ಡಿಸೆಂಬರ್ 2011.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 11(1)(ix) ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಗದಗ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಶ್ರೀ ಮಹೇಶಗೌಡ, ಮಹದೇವಗೌಡ ಸಣ್ಣಗೌಡ್ರ ಇವರನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ :
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಕೆ.ವಾಸುದೇವಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಹಕಾರ ಇಲಾಖೆ.
ಪಿ.ಆರ್. 1150
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಇ 298 ಎಂಆರ್ಇ 2011 ಬೆಂಗಳೂರು, ದಿನಾಂಕ: 20ನೇ ಡಿಸೆಂಬರ್ 2011.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 11(1)(ix) ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಹಾಸನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡ ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ :
| ಕ್ರ.ಸಂ | ಸ ದಸ್ಯರ ಹೆಸರು ಶಿ ೕಯುತರು / ಶ್ರೀಮತಿ ್ರ |
| ಹಾಸನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ | |
| 01 | ಲಕ್ಷ್ಮೇಗೌಡ ಬಿನ್ ವೆಂಕಟೇಗೌಡ, ಮೇಗಳ ಹೊಸಕೊಪ್ಪಲು ಗ್ರಾಮ ಮತ್ತು ಅಂಚೆ, ಕಸಬಾ ಹೋಬಳಿ, ಹಾಸನ ತಾಲ್ಲೂಕು-573 201 |
| 02 | ಎಸ್.ಬಿ. ಸುರೇಶ್ ಬಿನ್ ಬಸವಯ್ಯ, ಸೀಗೆ ಗ್ರಾಮ ಮತ್ತು ಅಂಚೆ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು-573 201 |
| 03 | ಕೌಸಲ್ಯ ಕೋಂ ದೇವರಾಜಾಚಾರ್, ಯಲಗುಂದ ಗ್ರಾಮ ಮತ್ತು ಅಂಚೆ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು-573 201 |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಕೆ.ವಾಸುದೇವಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ-1,
ಸಹಕಾರ ಇಲಾಖೆ.
ಪಿ.ಆರ್. 1149
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 56 ಸಿಎನ್ಎಸ್ 2011, ಬೆಂಗಳೂರು, ದಿನಾಂಕ: 20ನೇ ಜನವರಿ, 2012.
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1) ಹಾಗೂ 53ಎ ಮೇರೆಗೆ ದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಹಾಸನ ಜಿಲ್ಲೆ ಜಿಲ್ಲಾ ಸಹಕಾರ ಕೇಂದ್ರ ಸಹಕಾರ ಸಗಟು ಮಾರಾಟ ಸಂಸ್ಥೆ ನಿ., ಹಾಸನ ಇದರ ಆಡಳಿತ ಮಂಡಳಿಗೆ ಸದಸ್ಯರುಗಳನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಮತ್ತು ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡುತ್ತದೆ.
ಪ್ರಕರಣ 29(1)ರ ಅಡಿಯಲ್ಲಿ
1. ಶ್ರೀ ಎಸ್. ಪಾಪಣ್ಣ ಬಿನ್ ಶಕುನಯ್ಯ, ಸತ್ತಿಗರಹಳ್ಳಿ ಕಾಲೋನಿ, ಕಾರ್ಲೆ, ಅಂಚೆ, ಹಾಸನ ತಾಲ್ಲೂಕು.
2. ಶ್ರೀ ಪರಮೇಶ್ವರಪ್ಪ (ಹೆಚ್.ಎಲ್. ಮೋಹನ್) ಬಿನ್ ಹೆಚ್. ಪಿ. ಲಿಂಗಪ್ಪ, ಹಳೆಬೀಡು, ಬೇಲೂರು ತಾಲ್ಲೂಕು.
ಪ್ರಕರಣ 53ಎ ಅಡಿಯಲ್ಲಿ
1. ಶ್ರೀ ಎಸ್. ಮಂಜುನಾಥ ಶರ್ಮಾ ಬಿನ್ ಲೇ. ಸತ್ಯನಾರಾಯಣ, ನಂ. 1402, ಹೋಟೆಲ್ ಅಪೂರ್ವ ರಸ್ತೆ, ಉತ್ತರ ಬಡಾವಣೆ, ಹಾಸನ.
2. ಶ್ರೀ ಎಸ್. ಶ್ರೀನಿವಾಸ ಬಿನ್ ಹೆಚ್. ಟಿ. ನಾರಾಯಣ, ಹರ್ಷ ನಿಲಯ, ಎಂ.ಸಿ.ಇ. ಕಾಲೇಜು ಎದುರು, 4ನೇ ಅಡ್ಡ ರಸ್ತೆ, ವಿದ್ಯುತ್ ನಗರ, ಹಾಸನ ಜಿಲ್ಲೆ.
3. ಶ್ರೀ ಕುಮಾರಸ್ವಾಮಿ ಬಿನ್ ಈರೇಗೌಡ, ಕೆ.ಇ.ಬಿ. ಮುಂಭಾಗ, ಬಸವಾಪಟ್ಟಣ, ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್. ಎಸ್. ನೂಲಿ,
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ,
ಪಿ.ಆರ್. ನಂ. 81
ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 189 ಸಿಎನ್ಎಸ್ 2008, ಬೆಂಗಳೂರು, ದಿನಾಂಕ: 21ನೇ ಜನವರಿ, 2012.
ಈ ಹಿಂದೆ ಸರ್ಕಾರದಿಂದ ಮಾಡಿರುವ ಎಲ್ಲಾ ನಾಮನಿರ್ದೇಶನಗಳನ್ನು ರದ್ದುಪಡಿಸಿ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959 ಕರ್ನಾಟಕ ಅಧಿನಿಯಮ ಸಂಖ್ಯೆ 11) ಪ್ರಕರಣ 29ರ ಉಪ ಪ್ರಕರಣ(1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಶ್ರೀ ಉಮೇಶ್ ಬಿನ್ ಅಪ್ಪಜಯ್ಯ, ಕಲ್ಕೆರೆ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು ಇವರನ್ನು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಪ್ರಾಥಮಿಕ ಸಹಕಾರ೩೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ಭಾಗ - ೪ಎ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ. ಮಾಗಡಿ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡುತ್ತದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್. ಎಸ್. ನೂಲಿ,
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ,
ಪಿ.ಆರ್. ನಂ. 82
ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 101 ಸಿಎನ್ಎಸ್ 2008, ಬೆಂಗಳೂರು, ದಿನಾಂಕ: 21ನೇ ಜನವರಿ, 2012.
ಈ ಹಿಂದೆ ಸರ್ಕಾರದಿಂದ ಮಾಡಿರುವ ಎಲ್ಲಾ ನಾಮನಿರ್ದೇಶನಗಳನ್ನು ರದ್ದುಪಡಿಸಿ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11) ಪ್ರಕರಣ 29ರ ಉಪ ಪ್ರಕರಣ(1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಮಾಗಡಿ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡುತ್ತದೆ
1. ಶ್ರೀ ಶಿವರಾಜು ಬಿನ್ ಲೇ. ಶಿವಣ್ಣ, ಹೊಸಹಳ್ಳಿ, ಕಸಬಾ ಹೋಬಳಿ, ಮಾಗಡಿ ತಾಲ್ಲೂಕು,
2. ಶ್ರೀ ಮೂರ್ತಿ ನಾಯಕ್ ಬಿನ್ ರಾಮಾನಾಯಕ್, ಸೊಣ್ಣೇನಹಳ್ಳಿ ತಾಂಡ್ಯ, ಮಾಡಬಾಳ್ ಹೋಬಳಿ, ಮಾಗಡಿ ತಾಲ್ಲೂಕು.
3. ಶ್ರೀಮತಿ ಜಯಮ್ಮ ಕೋಂ ಸುಬ್ಬಣ್ಣ, ಅಜ್ಜನಹಳ್ಳಿ, ಮಾಗಡಿ ತಾಲ್ಲೂಕು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್. ಎಸ್. ನೂಲಿ,
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ,
ಪಿ.ಆರ್. ನಂ. 83
ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 110 ಸಿಎನ್ಎಸ್ 2010, ಬೆಂಗಳೂರು, ದಿನಾಂಕ: 20ನೇ ಜನವರಿ, 2012.
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1) ಹಾಗೂ 53ಎ ಮೇರೆಗೆ ದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಚಿಕ್ಕಮಗಳೂರು ಜಿಲ್ಲೆ ಸಿ.ಡಿ.ಸಿ.ಸಿ.ಡಬ್ಲ್ಯೂ ಸ್ಟೋರ್ಸ್ ಮತ್ತು ಜನತಾ ಬಜಾರ್, ಚಿಕ್ಕಮಗಳೂರು ಇದರ ಆಡಳಿತ ಮಂಡಳಿಗೆ ಸದಸ್ಯರುಗಳನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಮತ್ತು ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡುತ್ತದೆ.
ಪ್ರಕರಣ 29(1)ರ ಅಡಿಯಲ್ಲಿ
1. ಶ್ರೀ ಗಿರೀಶ್, ಗ್ರಾ.ಪಂ.ಸದಸ್ಯರು, ಎಸ್ಗಲ್ ಅಂಚೆ, ಮೂಡಿಗೆರೆ ತಾಲ್ಲೂಕು. 2. ಶ್ರೀ ರಾಜೇಶ್ ಬಿನ್ ಪುಟ್ಟೇ ಗೌಡ, ಹಂಪಾಪುರ, ಚಿಕ್ಕಮಗಳೂರು.
ಪ್ರಕರಣ 53ಎ ಅಡಿಯಲ್ಲಿ
1. ಶ್ರೀ ದೇವರಾಜ್ ಶೆಟ್ಟಿ, ಸರಸ್ವತಿ ಫೈನಾನ್ಸ್, ನೆಹರು ರಸ್ತೆ, ಚಿಕ್ಕಮಗಳೂರು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್. ಎಸ್. ನೂಲಿ,
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ,
ಪಿ.ಆರ್. ನಂ. 84
ಸಹಕಾರ ಇಲಾಖೆ.
ಭಾಗ - ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ೩೦೩ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 57 ಸಿಎನ್ಎಸ್ 2011, ಬೆಂಗಳೂರು, ದಿನಾಂಕ: 24ನೇ ಡಿಸೆಂಬರ್, 2011.
ಈ ಹಿಂದೆ ಸರ್ಕಾರದಿಂದ ಮಾಡಿರುವ ಎಲ್ಲಾ ನಾಮನಿರ್ದೇಶನಗಳನ್ನು ರದ್ದುಪಡಿಸಿ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959 ಕರ್ನಾಟಕ ಅಧಿನಿಯಮ ಸಂಖ್ಯೆ 11) ಪ್ರಕರಣ 29ರ ಉಪ ಪ್ರಕರಣ(1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಶ್ರೀ ವಜ್ರಕುಮಾರ ಅಡಿವೆಪ್ಪ ಮಾದನಭಾವಿ, ಸಾ: ಜಿ. ಬಸನಕೊಪ್ಪ, ಕಲಘಟಗಿ ತಾಲ್ಲೂಕು, ಧಾರವಾಡ ಜಿಲ್ಲೆ ಇವರನ್ನು ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಕಲಘಟಗಿ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡುತ್ತದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್. ಎಸ್. ನೂಲಿ,
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ,
ಪಿ.ಆರ್. ನಂ. 24
ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 55 ಸಿಎನ್ಎಸ್ 2011, ಬೆಂಗಳೂರು, ದಿನಾಂಕ: 20ನೇ ಡಿಸೆಂಬರ್, 2011.
ಈ ಹಿಂದೆ ಸರ್ಕಾರದಿಂದ ಮಾಡಿರುವ ಎಲ್ಲಾ ನಾಮನಿರ್ದೇಶನಗಳನ್ನು ರದ್ದುಪಡಿಸಿ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959 ಕರ್ನಾಟಕ ಅಧಿನಿಯಮ ಸಂಖ್ಯೆ 11) ಪ್ರಕರಣ 29ರ ಉಪ ಪ್ರಕರಣ(1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಗುಲ್ಬರ್ಗಾ ಜಿಲ್ಲೆ ಚಿಂಚೋಳಿ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿ., ಚಿಂಚೋಳಿ ಮತ್ತು ಚಿಂಚೋಳಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ. ಚಿಂಚೋಳಿ ಇವುಗಳ ಆಡಳಿತ ಮಂಡಳಿಗಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡುತ್ತದೆ.
ಗುಲ್ಬರ್ಗಾ ಜಿಲ್ಲೆ ಚಿಂಚೋಳಿ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿ., ಚಿಂಚೋಳಿ.
1. ಶ್ರೀ ವೀರಪ್ಪ ಅನಂತಪ್ಪ ಕಾವಲೆಕಾರ, ಸಾ. ನಿಡಗುಂದಾ, ತಾ. ಚಿಂಚೋಳಿ, ಜಿ. ಗುಲ್ಬರ್ಗಾ. 2. ಶ್ರೀ ಮೋಹನರೆಡ್ಡಿ ಸಂಗಾರೆಡ್ಡಿ ಮಸೂದರೆಡ್ಡಿ ಸಾ. ಚಿಮ್ಮನಚೋಡ, ತಾ. ಚಿಂಚೋಳಿ, ಜಿ. ಗುಲ್ಬರ್ಗಾ. 3. ಶ್ರೀಮತಿ ಮಲ್ಲೇಶ್ವರಿ ಕೋಂ ಭೀಮಶೆಟ್ಟಿ ಚಾಬಶೆಟ್ಟಿ, ಸಾ. ಕಲ್ಯಾಣಗಡ್ಡಿ, ತಾ. ಚಿಂಚೋಳಿ, ಜಿ. ಗುಲ್ಬರ್ಗಾ.
ಗುಲ್ಬರ್ಗಾ ಜಿಲ್ಲೆ ಚಿಂಚೋಳಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಚಿಂಚೋಳಿ.
1. ಶ್ರೀ ಬಸವಣಪ್ಪಾ ಬಿನ್ ಸಿದ್ರಾಮಪ್ಪಾ ಕುಡಳ್ಳಿ, ಪೋ. ಕನಕಪುರ, ತಾ. ಚಿಂಚೋಳಿ, ಜಿ. ಗುಲ್ಬರ್ಗಾ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್. ಎಸ್. ನೂಲಿ,
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ,
ಪಿ.ಆರ್. ನಂ. 25
ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 184 ಸಿಎನ್ಎಸ್ 2008, ಬೆಂಗಳೂರು, ದಿನಾಂಕ: 20ನೇ ಡಿಸೆಂಬರ್, 2011.
ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಒ 184 ಸಿಎನ್ಎಸ್ 2008 ದಿನಾಂಕ : 22-11-2011ರಲ್ಲಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಹೊಸದುರ್ಗ ಇದರ ಆಡಳಿತ ಮಂಡಳಿಗೆ ಮಾಡಿದ್ದ ಶ್ರೀ ಡಿ. ಆರ್. ಚಂದ್ರಪ್ಪ ಬಿನ್ ರಾಮಪ್ಪ ಬಿ. ವಿ. ಎನ್. ಬಡಾವಣೆ, ಹೊಸದುರ್ಗ ಟೌನ್, ಚಿತ್ರದುರ್ಗ ಜಿಲೆ್ಲ ಇವರ ನಾಮನಿರ್ದೇಶನವನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದೆ.
೩೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧, ೨೦೧೨ ಭಾಗ - ೪ಎಮುಂದುವರಿದು, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ(1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಶ್ರೀ ರಾಮಸ್ವಾಮಿ ಬಿನ್ ಬಂದಯ್ಯ, ಶ್ರೀರಾಂಪುರ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರನ್ನು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಹೊಸದುರ್ಗ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡುತ್ತದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್. ಎಸ್. ನೂಲಿ,
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ,
ಪಿ.ಆರ್. ನಂ. 26
ಸಹಕಾರ ಇಲಾಖೆ.
PERSONNEL AND ADMINISTRATIVE REFORMS SECRETARIAT
NOTIFICATION
NO. DPAR 257 SLU 2010, Bangalore, Dated: 19th January, 2012
In exercise of the powers conferred by section 23 read with sub-section (2) of section 15 of the Karnataka Lokayukta Act, 1984 (Karnataka Act 4 of 1985) the Government of Karnataka, in consultation with the Lokayukta, hereby makes the following rules further to ammened the Karnataka Lokayukta (Cadre, Recruitment and Conditions of Service of the Officers and Employees) Rules, 1988, namely:-
RULES
1. Title and commencement :- (1) These rules may be called the Karnataka Lokayukta (Cadre, Recruitment and Comditions of Service of the Officers and Employees) (Amendment) Rules, 2011.
(2) They shall be deemed to have come into force with effect from the twentieth day of November, 2010.
2. Amendment of FIRST SCHEDULE :- In the Karnataka Lokayukta (Cadre, Recruitment and Conditions of Service of the Officers and Employees) Rules, 1988, (hereinafter referred to as the said rules), In the First Schedule, under the heading ``POLICE WING'' for the post of ``Public Relation Officer"" and entries relating thereto, the following shall be substitued, namely :-
| Category of Post | Number of Posts | Scale of pay |
| Deputy Commissioner (Public Relation) | 1 | ` 18,150-26,925 |
3. Amendment of SECOND SCHEDULE :-In the Second Schedule to the said rules, under the heading ``POLICE WING'' for the category of post of ``Public Relation Officer" and entries relating hthereto, the following shall be substituted, namely :-
| Category of Post | Method of Recruitment | Minimum qualification |
| Deputy Commissioner (Public Relation) | By promotion from the cadre of Publi c Relation Officer | Must have put in a service of not less than three years in the cadre of Public Relation Officer. |
By Order and in the Name of the Governor of Karnataka
D. NAGESH PHATAK,
Under Secretary to Government,
Department of Personnel and Administrative Reforms (Service Rules-2 PR - 56