Servants of Knowledge
Karnataka Gazette · Government of Karnataka

Karnataka Gazette, Part Part-5, 15 March 2012

Published 15 March 2012

Part
Part-5
Identifier
in.gazette.karnataka_new.2012-03-15.Part-5
Languages
English, Kannada
Published at
Original source ↗

click here for IIIF manifest

WPP-47

ಸಂಪುಟ ೧೪೭ ಬೆಂಗಳೂರು, ಗುರುವಾರ,

ಬೆಂಗಳೂರು, ಗುರುವಾರ, ಮಾರ್ಚ್ ೧೫, ೨೦೧೨ (ಫಾಲ್ಗುಣ ೨೫, ಶಕ ವರ್ಷ ೧೯೩

, ಶಕ ವರ್ಷ ೧೯೩೩) ಸಂಚಿಕೆ ೧೧

ಭಾಗ - ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

PROCEEDINGS OF THE KARNATAKA STATE BOARD OF WAKFS, BANGALORE.

PROCEEDINGS OF THE KARNATAKA STATE BOARD OF WAKFS, BANGALORE.

PROCEEDINGS OF THE KARNATAKA STATE BOARD OF WAKFS, BANGALORE.

Assumption of Hazrath Yakeen Shah Vali Dargah and Mosque, Palace Road, Bangalore, Sub : Assumption of Hazrath Yakeen Shah Vali Dargah and Mosque, Palace Road, Bangalore, Assumption of Hazrath Yakeen Shah Vali Dargah and Mosque, Palace Road, Bangalore,

under direct management of the Board. under direct management of the Board.

PREAMBLE :

rath Yakaeen Shah Vali Dargah and Mosque, Palace Road, Bangalore, is a Wakf Institution notified in the Gazette at Hazrath Yakaeen Shah Vali Dargah and Mosque, Palace Road, Bangalore, is a Wakf Institution notified in the Gazette at rath Yakaeen Shah Vali Dargah and Mosque, Palace Road, Bangalore, is a Wakf Institution notified in the Gazette at Sl. No. 214 vide Notification No. MBW/19(1) dated: 7-6-1965 published on 22-07-1965 Sl. No. 214 vide Notification No. MBW/19(1) dated: 7

The Wakf Officer, Dist. Wakf Office, Bangalore (U) vide his letter dated.17.2.2011, 7.09.2011, The Wakf Officer, Dist. Wakf Office,

7.09.2011, 24.12.2011 has reported

Managing Committee is functioning and that the Board has not constituted a Managing Committee to the said Wakf and a self styled Managing Committee is functioning and that the Board has not constituted a Managing Committee to the said Wakf and a self style

mis-using the Golak amount, has not submitte d any budget Estimate, Statement of Accounts, nor paid Wakf contribution has not submitted any budget Estimate, Statement of Accounts, nor paid Wakf contribution has requested to take the institution under direct management of the Board. The General Public vide their letter d requested to take the institution under direc

l Public vide their letter dated.23.12.2011 has also complained regarding mis-management and mis

management and mis appropriation of funds and its property.

direct management of the Board and appoint Mr. M.A. Therefore, it is felt necessary to assume the said institution under direct management of the Board and appoint Mr. M.A. Therefore, it is felt necessary to assume the said insti

Soudagar S/o Mr. M.l. Soudagar, Rtd. Superintendent of Police, No.16, C.K. Garden, Wheeler Road Extension, St.Thomas To Soudagar S/o Mr. M.l. Soudagar, Rtd. Superintendent of Police, No.16, C.K. Garden, Whee ad Extension, St.Thomas Town, Bangalore 560084 as its Administrator to manage the day to day affairs of the above said Wakf, subject to ratification of the Board. Bangalore 560084 as its Administrator to manage the day to day affairs of the above said Wakf, subject to ratification of the Bangalore 560084 as its Administrator to manage the day to day affairs of the above said Wakf, subject to ratification of the Hence this order.

ORDER NO. KBW/CMC/53/BNU/2010

KBW/CMC/53/BNU/2010-11 BANGALORE DTD.

08.02.2012

In view of the facts mentioned in the P

facts mentioned in the Preamble and in exercise of the powers conferred under Section

reamble and in exercise of the powers conferred under Section 65 of the Wakf Act, 1995, the institution viz., Hazrath Yakeen Shah Vali Dargah and Mosque, Palace Road Bangalore, is taken under direct viz., Hazrath Yakeen Shah Vali Dargah and Mosque, Palace Road, Bangalore, is taken under direct management of the Board and Mr. M.A.

. Soudagar S/o Mr. M.I. Soudagar, Rtd Superintendent of Police, No.16

. Soudagar, Rtd Superintendent of Police, No.16, C.K.Garden,

(೩೪೫)

ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೧೫, ೨೦೧೨ ಭಾಗ-೫ ೩೪೬

Wheeler Road Extension, St.Thomas Town, Bangalore 560084 is appointed as its Administrator to manage the day to day affairs for a period of six (6) months or until further Orders which ever is earlier.

The Administrator shall function in accordance with Wakf Act, 1995 and Karnataka Wakf Rules 1997 and directions issued by the Karnataka State Board of Wakfs, Bangalore from time to time.

Addl. Chief Executive Officer (I/c),

PD 26

Karnataka State Board of Wakfs.

ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು

ಅಧಿಸೂಚನೆ

ವಿಷಯ :- ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಪ್ಪು ಮಾಹಿತಿ ನೀಡಿರುವ ಕುರಿತು

ಓದಲಾಗಿದೆ :- 1) ಆಯೋಗದ ಕಛೇರಿಯ ಅಧಿಸೂಚನೆ ಸಂಖ್ಯೆ: ಇ(1) 678/2007-08/ಪಿಎಸ್‌ಸಿ, ದಿನಾಂಕ: 05-11-2007 2) ಶ್ರೀ ಕೆ.ಆರ್. ರವಿಕುಮಾರ್, ಇವರು 2007-08ನೇ ಸಾಲಿನ 629 ಮುಖ್ಯ ಶಿಕ್ಷಕರ ಹುದ್ದೆಗೆ ಸಲ್ಲಿಸಿದ ಅರ್ಜಿ 3) ಶ್ರೀ ಕೆ.ಆರ್. ರವಿಕುಮಾರ್, ಇವರಿಗೆ ಜಾರಿ ಮಾಡಿದ ಕಾರಣ ಕೇಳಿರುವ ನೋಟೀಸ್ ಸಂಖ್ಯೆ: ಇ(4) 3346/10-11/ಪಿಎಸ್‌ಸಿ, ದಿನಾಂಕ: 17-03-2011

4) ಶ್ರೀ ಎಸ್. ಅನಂತಮೂರ್ತಿ, ವಿಚಾರಣಾಧಿಕಾರಿಯವರ ವರದಿ, ದಿನಾಂಕ: 25-01-2012

ಪ್ರಸ್ತಾವನೆ:-

05-11-2007ರಂದು ಅಧಿಸೂಚನೆ ಹೊರಡಿಸಿದ್ದು, ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ದಿನಾಂಕ: 29-12-2007ನ್ನು ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿತ್ತು. ಶ್ರೀ ಕೆ.ಆರ್. ರವಿಕುಮಾರ್, ಇವರು ಸಹ ಒಬ್ಬ ಅಭ್ಯರ್ಥಿಯಾಗಿದ್ದರು. ಅವರು ಈ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಗಳಲ್ಲಿ ಒಂದಾಗಿರುವ ಬಿ.ಎಡ್. ಪದವಿಯನ್ನು ಪೂರೈಸಿದ್ದಾರೆಂದು ಮತ್ತು ಅವರನ್ನು ಮುಖ್ಯ ಶಿಕ್ಷಕರ ಹುದ್ದೆಗೆ ಅರ್ಹರೆಂದು ಪರಿಗಣಿಸುವಂತೆ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದ ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಜಿ.ಹೆಚ್. ಇಮ್ರಾಪೂರ ಇವರು ನೀಡಿರುವ ಪತ್ರದ ಮೇರೆಗೆ ಅವರನ್ನು ಪರಿಗಣಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿತ್ತು. ಅದರೆ ಶ್ರೀ ಕೆ. ಮಂಜ ಎಂಬ ಅಭ್ಯರ್ಥಿಯು ಶ್ರೀ ಕೆ.ಆರ್. ರವಿಕುಮಾರ್ ಇವರು ದಿನಾಂಕ: 29-12-2007ರಂದೇ ಅಂದರೆ ಸದರಿ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕದಂದೇ ಬಿ.ಎಡ್. ಪದವಿಯ ಒಂದು ವಿಷಯದ ಪರೀಕ್ಷೆಯನ್ನು ಬರೆದಿದ್ದಾರೆ. ಆದುದರಿಂದ ಅವರು ಸದರಿ ಹುದ್ದೆಗೆ ಅವಶ್ಯಕ ವಿದ್ಯಾರ್ಹತೆಯನ್ನು ಈ ಹುದ್ದೆಗೆ ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಹೊಂದಿರುವುದಿಲ್ಲವೆಂದು ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಇದರ ಸತ್ಯಾಸತ್ಯತೆಯನ್ನು ತಿಳಿಯುವ ಸಲುವಾಗಿ ಶ್ರೀ ಅನಂತಮೂರ್ತಿ ಎಸ್. ನಿವೃತ್ತ ನ್ಯಾಯಾಧೀಶರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಯಿತು.

ವಿಚಾರಣಾಧಿಕಾರಿಯವರು ದಿನಾಂಕ: 25-01-2012ರ ಅವರ ವರದಿಯಲ್ಲಿ ಶ್ರೀ ಕೆ.ಆರ್. ರವಿಕುಮಾರ್, ಇವರ ಮೇಲಿನ ಆರೋಪವು ಅಮೂಲಾಗ್ರವಾಗಿ ಸಾಬೀತಾಗಿರುತ್ತದೆ ಎಂದು ವರದಿ ನೀಡಿರುತ್ತಾರೆ.

ಆಯೋಗವು ಶ್ರೀ ಕೆ.ಆರ್. ರವಿಕುಮಾರ್, ಇವರ ಮೇಲಿನ ಆರೋಪವು ಸಾಬೀತಾಗಿರುವುದರಿಂದ ಅವರನ್ನು 629 ಹುದ್ದೆಗಳ 2007-08ನೇ ಸಾಲಿನ ಪ್ರೌಡಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಆಯ್ಕೆಯಾಗಿರುವುದನ್ನು ರದ್ದುಪಡಿಸುವುದರೊಂದಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ಆಯೋಗವು ನಡೆಸುವ ಎಲ್ಲಾ ಪರೀಕ್ಷೆಗಳಿಂದ ಡಿಬಾರ್ ಮಾಡಲು ತೀರ್ಮಾನಿಸಿರುತ್ತದೆ.

ಆದೇಶ ಸಂಖ್ಯೆ: ಇ(4) 86/2011-12/ಪಿಎಸ್‌ಸಿ, ಬೆಂಗಳೂರು, ದಿನಾಂಕ: 21-02-2012

ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು 2006 ಹಾಗೂ ಗೆಜೆಟೆಡ್ ಪ್ರೊಬೇಷನರ್ಸ್‌ಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ) ನಿಯಮಗಳು 1997ರ ನಿಯಮ 15ರಲ್ಲಿ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು 1957ರ ನಿಯಮ 20ರ ಮೇರೆಗೆ ಆಯೋಗಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಕೆ.ಆರ್. ರವಿಕುಮಾರ್, ನೋಂದಣಿ ಸಂಖ್ಯೆ 17081 ಹೊಂದಿರುವ ಈ ಅಭ್ಯರ್ಥಿಯನ್ನು ಪ್ರಸ್ತುತ ಪರೀಕ್ಷೆಯಿಂದಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೧೫, ೨೦೧೨ ೩೪೭ ಡಿಬಾರ್ ಮಾಡುವುದಲ್ಲದೆ, ಕರ್ನಾಟಕ ಲೋಕಸೇವಾ ಅಯೋಗವು ನಡೆಸುವ ಪರೀಕ್ಷೆಗಳಿಗೆ ಮುಂದಿನ ಎರಡು ವರ್ಷಗಳ ವರೆಗೆ ಹಾಜರಾಗದಂತೆ ದಂಡನೆ ವಿಧಿಸಿದೆ.

ಆಯೋಗದ ಆದೇಶದ ಮೇರೆಗೆ

ವಿ.ಬಿ. ಪಾಟೀಲ್,

ಕಾರ್ಯದರ್ಶಿ,

ಪಿ.ಆರ್. 44

ಕರ್ನಾಟಕ ಲೋಕಸೇವಾ ಆಯೋಗ.

IN THE COURT OF THE IV ADDL CITY CIVIL JUDGE AT BANGALORE (CCH 21)

P & SC No. 25063/2011

Between:

Smt. Leela Bhandari, Aged 56 years, Sri Meethesh Kumar Bhandari Aged 35 Years,

Vikram Bharndari, Aged 34 years,

Sri Sumith Kumar Aged 31 Years,

(No. 1 is the wife, And No. 2 the sons of Late Mangilal M. Jain, all are represented by their GPA holder

Sri Methesh Kumar Bhandari, the 2nd Plaintiff and all are residing at door No. 457,

7th main 4th block, Jayanagar, Bangalore-11)

- Petitioners

And

Nil

- Respondent

PUBLIC NOTICE

Whereas the petitioner above named made an application under section 372 of the Indian Succession Act 1956, for grant of Succession Certificate in respect of the Share Certificates and Bank Account more fully described below of deceased Mangilal M. Jain who died in 12-07-2008 at Bangalore.

Being known that no Caveat has been entered and that the said petition is posted for hearing on 24-03-2012 and any person claiming to have any interest in the estate of the deceased may come and see the proceedings before the grant of Succession certificate.

SCHEDULE SHARES/BANK ACCOUNT

ITEM NO.1:

All that shares of (1) Reliance Industries Ltd, Shares Bearing (1) Folio 24221598, Share Certificate No. 16637855 from 466256020 to 466256044, (2) Folio No. 0'24221598 (a) Share Certificate No. 53662654 bearing No. From 0'01256974735 to 0'01256974784, (b) Share Certificate No. 53662655 bearing No. From 0'01256974785 to 0'01256974809. (c) Share Certificate No. 62532048 bearing From 0'02212868348 to 0'02212868497. (3) Folio No. 29206261 Share (a) Certificate No. 11493019 bearing No. From 207286401 to 207286410. (b) Certificate No. 50720480 bearing No. 0'011611996637 to 0'01161996646 And (c) Share Certificate No. 62123752 bearing No. From 0'02183784667 to 0'02183784686, Totally 340 Shares and (II) Godrej Consumer Products Ltd. Shares Bearing Folio No. 317351 Share Certificate No. 529819 bearing No. From 65676665 to 65677264 Totally 600 Shares.

ITEM NO.2:

Amount Lying in Syndicate Bank S.B. A/c. No. 04052010016268 in the name of Late Mangilal

Given under my hand and seal of the court this 24th day of February 2012.

By order of the Court,

Assistant Registrar,

PD 24

City Civil Court, Mayohall Unit, Bangalore.

ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೧೫, ೨೦೧೨ ಭಾಗ-೫ ೩೪೮

ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು

ತಿದ್ದುಪಡಿ ಅಧಿಸೂಚನೆ

ಸಂಖ್ಯೆ, ಇಪ(2)589/2011-12/ಪಿಎಸ್‌ಸಿ, ಬೆಂಗಳೂರು, ದಿನಾಂಕ: 5/6-03-2012.

2011ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ:27-10-2011ರ ಕರ್ನಾಟಕ ರಾಜ್ಯಪತ್ರದಲ್ಲಿ ಆಯೋಗದ ಅಧಿಸೂಚನೆ ಸಂಖ್ಯೆ. ಇಪ(1)1025/2011-12/ಪಿಎಸ್‌ಸಿ, ದಿನಾಂಕ:28-09-2011 ರಡಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳು ಮತ್ತು ಹಿಂದಿನ ಅಧಿವೇಶನದಲ್ಲಿ ಪಡೆದಿರುವ ವಿನಾಯಿತಿ ಹಾಗೂ ಕಾನೂನು ಪದವಿಗಳ ಆಧಾರದ ಮೇಲೆ ವಿನಾಯಿತಿ ನೀಡಬೇಕಾಗಿರುವ ಪ್ರಕರಣಗಳನ್ನು ನಿಯಮಾನುಸಾರ ವಿವರದ ಹಿನ್ನೆಲೆಯಲ್ಲಿ ಪರಿಶೀಲಿಸಿ ತತ್ಸಂಬಂಧ ಅರ್ಹ ಅಭ್ಯರ್ಥಿಗಳ ಫಲಿತಾಂಶವನ್ನು ತಿದ್ದುಪಡಿಯ ಮೂಲಕ ಸಂಬಂಧಿತರ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ `` ಎ ''

ಹಾಸನ ಕೇಂದ್ರ

ಅಕೌಂಟ್ಸ್ ಹೈಯರ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 32028ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಬಿ ''

ಹಾಸನ ಕೇಂದ್ರ

ಜನರಲ್ ಲಾ ಭಾಗ-1

ಜನರಲ್ ಲಾ ಭಾಗ-1ರ ಪತ್ರಿಕೆ-2ರಲ್ಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 32050 ಮತ್ತು 32291ನ್ನು ಸೇರಿಸಿ ಓದಿಕೊಳ್ಳುವುದು.

ವಿ. ಬಿ. ಪಾಟೀಲ್

ಕಾರ್ಯದರ್ಶಿ

ಹಾಗೂ ಇಲಾಖಾ ಪರೀಕ್ಷೆಗಳ ನಿಯಂತ್ರಕರು, ಪಿ.ಆರ್. 48

ಕರ್ನಾಟಕ ಲೋಕಸೇವಾ ಆಯೋಗ.

ಕರ್ನಾಟಕ ಲೋಕಸೇವಾ ಆಯೋಗ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ, ಇಪ(2)588/2011-12/ಪಿಎಸ್‌ಸಿ, ಬೆಂಗಳೂರು, ದಿನಾಂಕ:05-03-2012.

2009ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ಆಯೋಗದ ಅಧಿಸೂಚನೆ ಸಂಖ್ಯೆ.

ಇಪ(1)3542/3639/2009-10/ಪಿಎಸ್‌ಸಿ, ದಿನಾಂಕ: 11/23-03-2010 ರಡಿ ದಿನಾಂಕ: 08-04-2010ರ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಯು ಗಳಿಸಿರುವ ಅಂಕಗಳು ಹಾಗೂ ತಮ್ಮ ಬಿ.ಕಾಂ. ಪದವಿಯನ್ನು ಪರಿಗಣಿಸಿ ಫಲಿತಾಂಶ ಪ್ರಕಟಿಸುವಂತೆ ಅಭ್ಯರ್ಥಿಯಿಂದ ಬಂದ ಮನವಿಯನ್ನು ಪುರಸ್ಕರಿಸಿ ಸಂಬಂಧಿತರ ಮಾಹಿತಿಗಾಗಿ ಕೆಳಕಂಡ ತಿದ್ದುಪಡಿಯನ್ನು ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ " ಬಿ "

ಬೆಂಗಳೂರು ಕೇಂದ್ರ

ಕೋ-ಆಪರೇಷನ್

ಕೋ-ಆಪರೇಷನ್ ಪತ್ರಿಕೆ-1ರಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 40813 ನ್ನು ಸೇರಿಸಿ ಓದಿಕೊಳ್ಳುವುದು.

ವಿ.ಬಿ. ಪಾಟೀಲ್

ಕಾರ್ಯದರ್ಶಿ,

ಹಾಗೂ ಇಲಾಖಾ ಪರೀಕ್ಷೆಗಳ ನಿಯಂತ್ರಕರು, ಪಿ.ಆರ್. 49

ಕರ್ನಾಟಕ ಲೋಕಸೇವಾ ಆಯೋಗ.

ಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೧೫, ೨೦೧೨ ೩೪೯

ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು

ತಿದ್ದುಪಡಿ ಅಧಿಸೂಚನೆ

ಸಂಖ್ಯೆ, ಇಪ(2) 514/2011-12/ಪಿಎಸ್‌ಸಿ, ಬೆಂಗಳೂರು, ದಿನಾಂಕ: 30-01-2012.

2011ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ: 27-10-2011ರ ಕರ್ನಾಟಕ ರಾಜ್ಯಪತ್ರದಲ್ಲಿ ಆಯೋಗದ ಅಧಿಸೂಚನೆ ಸಂಖ್ಯೆ.ಇಪ(1)1025/2011-12/ಪಿಎಸ್‌ಸಿ, ದಿನಾಂಕ:28-09-2011 ರಡಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳು ಮತ್ತು ಹಿಂದಿನ ಅಧಿವೇಶನದಲ್ಲಿ ಪಡೆದಿರುವ ವಿನಾಯಿತಿ ಹಾಗೂ ಕಾನೂನು ಪದವಿಯ ಆಧಾರದ ಮೇಲೆ ವಿನಾಯಿತಿ ನೀಡಿ ಫಲಿತಾಂಶ ಪ್ರಕಟಿಸುವಂತೆ ಅಭ್ಯರ್ಥಿಗಳಿಂದ ಬಂದ ಮನವಿಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳ ಫಲಿತಾಂಶವನ್ನು ಈ ತಿದ್ದುಪಡಿಯ ಮೂಲಕ ಸಂಬಂಧಿತರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ `` ಎ ''

ಬೆಂಗಳೂರು ಕೇಂದ್ರ

ಎಸ್.ಎ.ಎಸ್. ಭಾಗ-3

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 15099ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ ``ಬಿ ''

ಬೆಂಗಳೂರು ಕೇಂದ್ರ

ಎಸ್.ಎ.ಎಸ್. ಭಾಗ-3

ಎಸ್.ಎ.ಎಸ್. ಭಾಗ-3ರ ಪತ್ರಿಕೆ-2 ರಿಂದ 5ರವರೆಗೆ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 17341ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ ``ಬಿ ''

ಬೆಳಗಾವಿ ಕೇಂದ್ರ

ಜನರಲ್ ಲಾ ಭಾಗ-1

ಜನರಲ್ ಲಾ ಭಾಗ-1ರ ಪತ್ರಿಕೆ-2ರಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 18013ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಎ ''

ಬಳ್ಳಾರಿ ಕೇಂದ್ರ

ಜನರಲ್ ಲಾ ಭಾಗ-1

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 20065ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ ``ಬಿ ''

ಚಾಮರಾಜನಗರ ಕೇಂದ್ರ

ಜನರಲ್ ಲಾ ಭಾಗ-1

ಜನರಲ್ ಲಾ ಭಾಗ-1ರ ಪತ್ರಿಕೆ-2ರಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 24138ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ ``ಬಿ ''

ಚಿಕ್ಕಮಗಳೂರು ಕೇಂದ್ರ

ಜನರಲ್ ಲಾ ಭಾಗ-1

ಜನರಲ್ ಲಾ ಭಾಗ-1ರ ಪತ್ರಿಕೆ-2ರಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 26086ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಎ ''

ಗುಲ್ಬರ್ಗಾ ಕೇಂದ್ರ

ಪಿ.ಡಬ್ಲ್ಯೂ.ಡಿ. ಹೈಯರ್ ಭಾಗ-1

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 30272ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಬಿ ''

ಗುಲ್ಬರ್ಗಾ ಕೇಂದ್ರ

ಜನರಲ್ ಲಾ ಭಾಗ-1

ಜನರಲ್ ಲಾ ಭಾಗ-1ರ ಪತ್ರಿಕೆ-2ರಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 30384ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಬಿ ''

ಮಂಡ್ಯ ಕೇಂದ್ರ

ಜನರಲ್ ಲಾ ಭಾಗ-1

ಜನರಲ್ ಲಾ ಭಾಗ-1ರ ಪತ್ರಿಕೆ-2ರಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 37437ನ್ನು ಸೇರಿಸಿ ಓದಿಕೊಳ್ಳುವುದು.

ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೧೫, ೨೦೧೨ ಭಾಗ-೫ ೩೫೦

ಅಪೆಂಡಿಕ್ಸ್ `` ಬಿ ''

ಮಂಗಳೂರು ಕೇಂದ್ರ

ಜನರಲ್ ಲಾ ಭಾಗ-1

ಜನರಲ್ ಲಾ ಭಾಗ-1ರ ಪತ್ರಿಕೆ-2ರಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 38369ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಬಿ ''

ಮೈಸೂರು ಕೇಂದ್ರ

ಜನರಲ್ ಲಾ ಭಾಗ-1

ಜನರಲ್ ಲಾ ಭಾಗ-1ರ ಪತ್ರಿಕೆ-2ರಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 40765ನ್ನು ಸೇರಿಸಿ ಓದಿಕೊಳ್ಳುವುದು.

ವಿ. ಬಿ. ಪಾಟೀಲ್

ಕಾರ್ಯದರ್ಶಿ,

ಹಾಗೂ ಇಲಾಖಾ ಪರೀಕ್ಷೆಗಳ ನಿಯಂತ್ರಕರು, ಪಿ.ಆರ್. 42

ಕರ್ನಾಟಕ ಲೋಕಸೇವಾ ಆಯೋಗ.

ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು

ತಿದ್ದುಪಡಿ ಅಧಿಸೂಚನೆ

ಸಂಖ್ಯೆ, ಇಪ(2)499/2011-12/ಪಿಎಸ್‌ಸಿ, ಬೆಂಗಳೂರು, ದಿನಾಂಕ: 24-01-2012.

2011ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ:27-10-2011ರ ಕರ್ನಾಟಕ ರಾಜ್ಯಪತ್ರದಲ್ಲಿ ಆಯೋಗದ ಅಧಿಸೂಚನೆ ಸಂಖ್ಯೆ. ಇಪ(1)1025/2011-12/ಪಿಎಸ್‌ಸಿ, ದಿನಾಂಕ:28-09-2011 ರಡಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳು ಮತ್ತು ಹಿಂದಿನ ಅಧಿವೇಶನದಲ್ಲಿ ಪಡೆದಿರುವ ವಿನಾಯಿತಿ ಮತ್ತು ಬಿ.ಕಾಂ. ಹಾಗೂ ಕಾನೂನು ಪದವಿಗಳ ಆಧಾರದ ಮೇಲೆ ವಿನಾಯಿತಿ ನೀಡಿ ಫಲಿತಾಂಶ ಪ್ರಕಟಿಸುವಂತೆ ಅಭ್ಯರ್ಥಿಗಳಿಂದ ಬಂದ ಮನವಿಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳ ಫಲಿತಾಂಶವನ್ನು ಈ ತಿದ್ದುಪಡಿಯ ಮೂಲಕ ಸಂಬಂಧಿತರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ `` ಎ ''

ಬೆಂಗಳೂರು ಕೇಂದ್ರ

ಎಸ್.ಎ.ಎಸ್. ಭಾಗ-1

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 16314ನ್ನು ಸೇರಿಸಿ ಓದಿಕೊಳ್ಳುವುದು.

ಟ್ರೆಜರಿ ಅಕೌಂಟ್ಸ್ ಭಾಗ-2

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 16600ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಬಿ ''

ಬೆಂಗಳೂರು ಕೇಂದ್ರ

ಜನರಲ್ ಲಾ ಭಾಗ-1

ಜನರಲ್ ಲಾ ಭಾಗ-1ರ ಪತ್ರಿಕೆ-2ರಲ್ಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 16767ನ್ನು ಸೇರಿಸಿ ಓದಿಕೊಳ್ಳುವುದು.

ಎಸ್.ಎ.ಎಸ್. ಭಾಗ-3

ಎಸ್.ಎ.ಎಸ್. ಭಾಗ-3ರ ಪತ್ರಿಕೆ-2 ರಿಂದ 5ರವರೆಗೆ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 15800 ಮತ್ತು 16946ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಎ ''

ಬಾಗಲಕೋಟೆ ಕೇಂದ್ರ

ಅಕೌಂಟ್ಸ್ ಹೈಯರ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 23333ನ್ನು ಸೇರಿಸಿ ಓದಿಕೊಳ್ಳುವುದು.

ಪಿ.ಡಬ್ಲ್ಯೂ.ಡಿ. ಹೈಯರ್ ಭಾಗ-2

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 23338ನ್ನು ಸೇರಿಸಿ ಓದಿಕೊಳ್ಳುವುದು.

ಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೧೫, ೨೦೧೨ ೩೫೧

ಅಪೆಂಡಿಕ್ಸ್ ``ಬಿ ''

ಚಾಮರಾಜನಗರ ಕೇಂದ್ರ

ಜನರಲ್ ಲಾ ಭಾಗ-1

ಜನರಲ್ ಲಾ ಭಾಗ-1ರ ಪತ್ರಿಕೆ-2ರಲ್ಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 24294ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಎ ''

ಗದಗ್ ಕೇಂದ್ರ

ಮುನಿಸಿಪಲ್ ಅಂಡ್ ಲೋಕಲ್ ಬೋರ್ಡ್ಸ್

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 31075ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಬಿ ''

ಹಾಸನ ಕೇಂದ್ರ

ಜನರಲ್ ಲಾ ಭಾಗ-1

ಜನರಲ್ ಲಾ ಭಾಗ-1ರ ಪತ್ರಿಕೆ-2ರಲ್ಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 32105ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಬಿ ''

ಕಾರವಾರ ಕೇಂದ್ರ

ಜನರಲ್ ಲಾ ಭಾಗ-1

ಜನರಲ್ ಲಾ ಭಾಗ-1ರ ಪತ್ರಿಕೆ-2ರಲ್ಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 34461 ಮತ್ತು 34735ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಬಿ ''

ಕೊಪ್ಪಳ ಕೇಂದ್ರ

ಜನರಲ್ ಲಾ ಭಾಗ-1

ನೋಂದಣಿ ಸಂಖ್ಯೆ. 36270ನ್ನು ಜನರಲ್ ಲಾ ಭಾಗ-1ರ ಪತ್ರಿಕೆ-2ರಲ್ಲ್ಲಿ ಉತ್ತೀರ್ಣ ಎಂದು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಎ ''

ಮಂಡ್ಯ ಕೇಂದ್ರ

ಅಕೌಂಟ್ಸ್ ಹೈಯರ್

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 37093ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಬಿ ''

ಮಂಗಳೂರು ಕೇಂದ್ರ

ಜನರಲ್ ಲಾ ಭಾಗ-1

ನೋಂದಣಿ ಸಂಖ್ಯೆ. 38440ನ್ನು ಜನರಲ್ ಲಾ ಭಾಗ-1ರ ಪತ್ರಿಕೆ-2ರಲ್ಲ್ಲಿ ಉತ್ತೀರ್ಣ ಎಂದು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಎ ''

ಮೈಸೂರು ಕೇಂದ್ರ

ಅಕೌಂಟ್ಸ್ ಹೈಯರ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 40675ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಬಿ ''

ಮೈಸೂರು ಕೇಂದ್ರ

ಜನರಲ್ ಲಾ ಭಾಗ-1

ಜನರಲ್ ಲಾ ಭಾಗ-1ರ ಪತ್ರಿಕೆ-2ರಲ್ಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 40385ನ್ನು ಸೇರಿಸಿ ಓದಿಕೊಳ್ಳುವುದು.

ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೧೫, ೨೦೧೨ ಭಾಗ-೫ ೩೫೨

ಅಪೆಂಡಿಕ್ಸ್ `` ಎ ''

ರಾಮನಗರ ಕೇಂದ್ರ

ರೆವಿನ್ಯೂ ಹೈಯರ್ ಭಾಗ-1

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 41021ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ `` ಎ ''

ರಾಯಚೂರು ಕೇಂದ್ರ

ಅಕೌಂಟ್ಸ್ ಹೈಯರ್

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 42118ನ್ನು ಸೇರಿಸಿ ಓದಿಕೊಳ್ಳುವುದು.

ಲೋಕಲ್ ಲಾಸ್ ಅಂಡ್ ಕಮರ್ಷಿಯಲ್ ಬುಕ್ ಕೀಪಿಂಗ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 42202ನ್ನು ಸೇರಿಸಿ ಓದಿಕೊಳ್ಳುವುದು.

ವಿ.ಬಿ.ಪಾಟೀಲ್

ಕಾರ್ಯದರ್ಶಿ,

ಹಾಗೂ ಇಲಾಖಾ ಪರೀಕ್ಷೆಗಳ ನಿಯಂತ್ರಕರು, ಪಿ.ಆರ್. 43

ಕರ್ನಾಟಕ ಲೋಕಸೇವಾ ಆಯೋಗ.

ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು

ತಿದ್ದುಪಡಿ

ಸಂಖ್ಯೆ, ಇಪ(1) 1102 /2011-12/ಪಿಎಸ್‌ಸಿ, ಬೆಂಗಳೂರು, ದಿನಾಂಕ: 12-10-2011.

2010ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ:14-04-2011 ರ ರಾಜ್ಯ ಪತ್ರದಲ್ಲಿ ಆಯೋಗದ ಅಧಿಸೂಚನೆ ಸಂಖ್ಯೆ.ಇಪ(1)2979/2010-11/ಪಿಎಸ್‌ಸಿ, ದಿನಾಂಕ: 22-03-2011 ರಡಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಯು ಗಳಿಸಿರುವ ಅಂಕಗಳ ಆಧಾರದ ಮೇಲೆ ಫಲಿತಾಂಶವನ್ನು ಈ ತಿದ್ದುಪಡಿಯ ಮೂಲಕ ಸಂಬಂಧಿತರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ `` ಎ ''

ಕಾರವಾರ ಕೇಂದ್ರ

ಜನರಲ್ ಲಾ ಭಾಗ-2

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 80317ನ್ನು ಸೇರಿಸಿ ಓದಿಕೊಳ್ಳುವುದು.

ಅಕೌಂಟ್ಸ್ ಹೈಯರ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 80317ನ್ನು ಸೇರಿಸಿ ಓದಿಕೊಳ್ಳುವುದು.

ಹೆಚ್. ಬಿ. ಚನ್ನರಾಜು

ಕಾರ್ಯದರ್ಶಿ (ಪ್ರಭಾರ)

ಹಾಗೂ ಇಲಾಖಾ ಪರೀಕ್ಷೆಗಳ ನಿಯಂತ್ರಕರು, ಪಿ.ಆರ್. 41

ಕರ್ನಾಟಕ ಲೋಕಸೇವಾ ಆಯೋಗ.

FORM-I

(SEE RULE-9)

Department of Police

Office of the, Superintendent of Police, Bagalkot,

NOTIFICATION

Dated : 28th February, 2012.

Shri Suresh Lachchappa Lamani Working as Police constable in the Police Department of Office of S.P. Office Bagalkot is permitted to change his Name to Suresh L. Nayak

P.D.c/n 29

Superintendent of Police, Bagalkot.

ಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೧೫, ೨೦೧೨ ೩೫೩

IN THE COURT OF THE ADDL. CITY CIVIL JUDGE MAYOHALL AT BANGALORE.

P & S C No. 25008/2012

IN THE MATTER OF THE ESTATE OF MR. V. S. THANGAVELU, DIED ON 04/07/2011 (DECEASED) PETITIONERS:

1. Mrs. T. SAMPATH KUMARI, wife of Late V. S. Thangavelu aged about 70 years.

2. T. KALAISELVAN, S/o. late V. S. Thangavelu aged about 50 years.

3. Mrs. T. MADHAVI, wife of A. K. Sairathan daughter of late V. S. Thangavelu Aged about 45 years.

4. Miss. T. KALPANA, D/o. late V. S. Thangavelu Aged about 40 years.

All are residing at No. 12/4, `O' No. II Street, Sivan Chetty Garden, Bangalore-560 042.

V/s

RESPONDENT: NIL

NOTICE

WHEREAS the petitioner above named has made an application under Section 372 of the Indian Succession Act for grant of Succession Certificate in respect of the credits of V. S. Thangavelu, who died intestate on the 4th day of July, 2011.

Be it known that no caveat has been entered and that the said petition is posted for hearing on 30/03/2012 and any person claiming to have any interest in the estate of the deceased may come and see the proceedings before the grant of Succession Certificate

SCHEDULE OF PROPERTY

An amount of Rs. 2,10,089,52 and accrued interest to the credit of Mr. V. S. Thangavelu, S/B Account Number 04062010003909 with the Syndicate Bank, Sivan Chetty Garden, St. John's Road, Bangalore.

Given under my hand and seal of this Court this 21st day of February 2012.

By order of the Court,

Assistant Registrar,

PD 29

City Civil Court, Mayohall Unit, Bangalore.

FORM-I

DEPARTMENT OF EDUCATION

BLOCK EDUCATION OFFICE HAVERI

NOTIFICATION

Dated : 29-02-2012.

Sri/Smt. SUFIYA SULTANA FAIROZE SAB Working as Assistant Teacher in the Education Department of/ Office of Block Education Office, Haveri is permitted to change his/her Name to SUFIYA SULTANA MOHAMMED FAROOQ AKKI.

Signature and Designation of the Appointing Authority.

P.D. c/n 30

ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೧೫, ೨೦೧೨ ಭಾಗ-೫ ೩೫೪

KARNATAKA STATE BOARD OF WAKFS

[constituted by the Government of Karnataka under the Wakf Act, 1995 (CENTRAL ACT 43 OF 95)]

Darul Awkaf. No. 6, Cunningham Road, BANGALORE-560 052.

CORRIGENDUM

Sub:- Issue of Corrigendum in respect of Hazrath Ismail Shah Khadri Dargah

Nadimavinapura, Kunigal Taluk, Tumkur District.

Ref:- Letter No. DWAC/TKR/05-ADM/2001-2002 DATED 23rd November, 2011.

Hazrath Ismail Shah Khadri Dargah, Nadimavinapura, Kunigal Taluk, Tumkur District is a Notified Wakf Institution.

Whereas the seven institutions of Nadimavinapura Village, Kunigal Taluk, have been notified in the Gazette dated : 15-02-1968 vide Notification No. MWB 19(11) 6 dated : 10-07-1965. The Wakf Officer, District Wakf Office, Tumkur vide letter cited above has suggested that there are discrepancies and requested to issue corrigendum. Accordingly a Public Notice dated : 17-01-2012 was issued for calling Objections/Suggestions. Whereas the Wakf Officer, District Wakf Office, Tumkur vide his letter dated 06-02-2012 has reported that no Objections/Suggestions were received in this behalf. This office has also not received any Objections/Suggestions.

In view of the above facts stated in the Preamble. Hence this Corrigendum.

Existing Entries published in the Gazette Correction to be made/required
Gazette Sl. No. Name of the Institutions Sy. No./Khata No. Extent Sy. No./Khata No. Extent
1 2 3 4 1 2
260 Masjid (Sunni) Nadimavinapura K. No. 77 - K. No. 77 0A-01 ¼ Gts
261 Hazrath Ismail Shah Khadri Dargah (Sunni) Nadimavinapura Sy. No. 104 - Sy. No. 104 5A021 Gts.
262 Hazrath Mardan-e-Gaib Dargh (Sunni) Nadimavinapura Sy. No. 49 - Sy. No. 49 2A-12 Gts.
263 Hazrath Lala Shah Wali Makan (Sunni) Nadimavinapura Sy. No. 107 - Sy. No. 107 0A-08 Gts.
264 Ashurkhana (Sunni) Nadimavinapura Khata No. 76 - Khata No. 76 0A-01 ¼ Gts.
265 Karbala (Sunni) Nadimavinapura Sy. No. 140 5A-00 Gts. Sy. No. 140/1P 5A-0 Gts.
266 Idgah (Sunni) Nadimavinapura Sy. No. 100 - Sy. No. 100/1A1 Sy. No. 100/1A 3A-03 Gts. 4A-28 Gts.

Addl. Chief Executive Officer, PD 27

Karnataka State Board of Wakfs,ಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೧೫, ೨೦೧೨ ೩೫೫

FORM-I

(SEE RULE-9)

DEPARTMENT OF : EDUCATION OFFICE OF THE : D.D.I.P. KOPPAL

NOTIFICATION

Shri Sadashiva Nandur S/o Basavantarao Nandur Working as Music Teacher in the Education Department of /Office of Govt. Junior College for girls Koppal. Tq: Dist: Koppal is permitted to change his/her name to SADASHIVA PATIL.

Deputy Director, DDPI Koppal.

P.D.c/n 33

FORM-IV

(SEE RULE-12)

NOTICE

It is hereby notified that the undersigned has changed his name from Dr. G. SRINIVASAPPA to Dr. G. SRINIVAS P.D.c/n 31

Dr. G. SRINIVASAPPA

KARNATAKA STATE BOARD OF WAKFS

No. KSBW/REG/24/BLY/2011-12, Dated : 18-02-2012

CERTIFICATE OF REGISTRATION

It is hereby certified that the below mentioned Wakf is registered with the Karnataka State Board of Wakfs under Section 36 of the Wakf Act, 1995.

Sl. No. of Kitabul Awkaf Name, Class & Description of the Wakfs Particulars of Wakf Properties Name of the Muthavalli
659 Additional property of Abusa Macca (Mulla) Masjid (Sunni), Tekklakote Village Siriguppa Taluk Bellary District. PROPERTIES Sy. No. 194 of Budguppa Village, Karur Hobli, Sirguppa Taluk. Measuring : 19 Acres – 96 cents. BOUNDARIES East : Rasta (Road), West : Private Land. North : Water ponds & Filter House. South : Halla (Nala). Managing Committee represented by its President.

Addl. Chief Executive Officer [I/c], PD 28

Karnataka State Board of Wakfs, IN THE COURT OF THE IVth Addl. CITY CIVIL JUDGE AT BANGALORE (CCH-21)

P & S C No. 25059/2011

BETWEEN :

1. Mr. Jeevan Ray Maxim Alvares, Major, r/a. No. 10/4, Hutchins Road, 6th Cross, St.

Thomas Town, Bangalore 560 084.

ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೧೫, ೨೦೧೨ ಭಾಗ-೫ ೩೫೬

2. Mr. Prakash Stanislaus Alvares, major, r/a No. 43, II Cross, Syndicate Bank Colony,

Arekere, Bannerghatta Road, Bangalore-560 076.

3. Mrs. Brinda Rose Marie Aria, Major, w/o Mr. Zubin Aria, r/a No. 10/4, Hutchins Road, 6th

Cross, St. Thomas Town, Bangalore-560 084, by her attorney, Mr. Jeevan Ray Maxim

Alvares.

4. Mr. Prem Erin Alvares, Major, R/a No. 102, 1st Floor, Alcazar, Infantry Road Cross,

Bangalore-560 001. : : PETITIONERS And :

NIL : RESPONDENTS

PUBLIC NOTICE

Whereas the petitioner above named have made an application under S. 278 of the Indian Succession Act for grant of Letters of administration in respect of the property and credits of Andrew Raymond Alvares-who died intestate on the 31st March, 2001,. Be it known that no caveat has been entered and that the said petition is posted for hearing on 24-03-2012 and any person claiming to have any interest in the estate of the deceased may come and see the proceedings before the grant of letters of administration.

Schedule

1. Half share in property No. 10/4, Hutchins Road, 6th Cross, St. Thomas Town, Bangalore.

2. Garden land in Re-survey No. 41-10 of Pachanady Village, Mangalore Taluk, measuring 69 cents.

3. 1/4th share in dry agricultural lands in Pachanady Village, Mangalore Taluk, held jointly with Lawrence Alvares, Joseph Alvares and Cedric Alvares ; i. Resurvey No. 105-1B, ii. Resurvey No. 105-2 & iii. Resurvey No. 113-5, Given under my hand and seal of this court, this 17th day of February, 2012.

By order of Court,

Assistant Registrar,

PD 30

City Civil Court, Mayo Hall Unit, Bangalore.

IN THE COURT OF THE IVth Addl. CITY CIVIL JUDGE AT BANGALORE (CCH-21)

P & S C No. 25060/2011

BETWEEN :

1. Mr. Jeevan Ray Maxim Alvares, Major, r/a. No. 10/4, Hutchins Road, 6th Cross, St.

Thomas Town, Bangalore 560 084.

2. Mr. Prakash Stanislaus Alvares, major, r/a No. 43, II Cross, Syndicate Bank Colony,

Arekere, Bannerghatta Road, Bangalore-560 076.

3. Mrs. Brinda Rose Marie Aria, Major, w/o Mr. Zubin Aria, r/a No. 10/4, Hutchins Road, 6th

Cross, St. Thomas Town, Bangalore-560 084. By her attorney, Mr. Jeevan Ray Maxim

Alvares.

4. Mr. Prem Erin Alvares, Major, R/a No. 102, 1st Floor, Alcazar, Infantry Road Cross,

Bangalore-560 001.

: PETITIONERS

And :

NIL

: RESPONDENTS

ಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೧೫, ೨೦೧೨ ೩೫೭

PUBLIC NOTICE

Whereas the petitioner above named have made an application under S. 278 of the Indian Succession Act for grant of Letters of administration in respect of the property and credits of Blanche Marie Theresa Alvares-who died intestate on the 12th June, 2011,. Be it known that no caveat has been entered and that the said petition is posted for hearing on 24-03-2012 and any person claiming to have any interest in the estate of the deceased may come and see the proceedings before the grant of letters of administration.

SCHEDULE

1. Half share in property No. 10/4, Hutchins Road, 6th Cross, St. Thomas Town, Bangalore.

2. 1/3rd share to the above property as the deceased's share in the property of Andrew Raymond Alvares:

3. 1/3 share in properties in Panchandy Village, Mangalore Taluk, being the deceased's share in the property of Andrew Raymond Alvares:

i. Garden land at in Re-survey No. 41-10 of Pachanady Village, Mangalore Taluk measuring 69 cents (1/3 share).

ii. 1/4th share in dry agricultural lands in Pachanady Village, mangalore Taluk held jointly with Lawrence Alvares, Joseph Alvares and Cedric Alvares :

i. Resurvey No. 105-1B, ii. Resurvey No. 105-2 & iii. Resurvey No. 113-5.

Given under my hand seal of this court, this 17th day of February, 2012.

By order of Court,

Assistant Registrar,

PD 31

City Civil Court, Mayo Hall Unit, Bangalore.

ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು

ತಿದ್ದುಪಡಿ ಅಧಿಸೂಚನೆ

ಸಂಖ್ಯೆ : ಇಪ(1) 2013/2011-12/ಪಿಎಸ್‌ಸಿ ದಿನಾಂಕ : 01-03-2012.

2011ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ : 27-10-2011ರ ಕರ್ನಾಟಕ ರಾಜ್ಯಪತ್ರದಲ್ಲಿ ಆಯೋಗದ ಅಧಿಸೂಚನೆ ಸಂಖ್ಯೆ : ಇಪ(1)1025/2011-12/ಪಿಎಸ್‌ಸಿ, ದಿನಾಂಕ : 28-09-2011ರಡಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದ ಅಭ್ಯರ್ಥಿಯು ಸಲ್ಲಿಸಿದ್ದ ಮನವಿ ಮೇರೆಗೆ ಕೀ ಉತ್ತರಗಳ ಪರಿಶೀಲನೆಯ ನಂತರ ಅಭ್ಯರ್ಥಿಯು ಗಳಿಸಿರುವ ಅಂಕಗಳ ಆಧಾರದ ಮೇಲೆ ಫಲಿತಾಂಶವನ್ನು ತಿದ್ದುಪಡಿಯ ಮೂಲಕ ಸಂಬಂಧಿತರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ ``ಎ''

ಬೆಂಗಳೂರು ಕೇಂದ್ರ

ಎಸ್.ಎ.ಎಸ್. ಭಾಗ-2

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ : 17593ನ್ನು ಸೇರಿಸಿ ಓದಿಕೊಳ್ಳುವುದು

ವಿ. ಬಿ. ಪಾಟೀಲ್,

ಕಾರ್ಯದರ್ಶಿ,

ಹಾಗೂ ಇಲಾಖಾ ಪರೀಕ್ಷೆಗಳ ನಿಯಂತ್ರಕರು, ಪಿ.ಆರ್. 47

ಕರ್ನಾಟಕ ಲೋಕಸೇವಾ ಆಯೋಗ.

ನಮೂನೆ-1

(9ನೇ ನಿಯಮ ನೋಡಿ)

ಗಣಿ ಮತ್ತು ಭೂವಿಜ್ಞಾನ ಇಲಾಖೆ

ಅಧಿಸೂಚನೆ

ದಿನಾಂಕ : 05-03-2012.

ಶ್ರೀಮತಿ ಶಾಂತರೂಪ ಸಿ. ಹೆಚ್. ಕೆಲಸ ಮಾಡುತ್ತಿರುವ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ, ಕಾರ್ಯಾಲಯದಲ್ಲಿ ಹಿರಿಯ ಭೂವಿಜ್ಞಾನಿ (ಅಂತರ್ಜಲ), ಚಿತ್ರದುರ್ಗ ಅವಳ ಹೆಸರು ಬದಲಾವಣೆಗೆ ಅನುಮತಿ ನೀಡಲಾಗಿದೆ, ಈ ಹೆಸರಿಗೆ ರೂಪ. ಸಿ. ಹೆಚ್.

ಪಿ.ಆರ್. 32

ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಂಗಳೂರು-1.

ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೧೫, ೨೦೧೨ ಭಾಗ-೫ ೩೫೮

ಕರ್ನಾಟಕ ಲೋಕಸೇವಾ ಆಯೋಗ, "ಉದ್ಯೋಗ ಸೌಧ, ಬೆಂಗಳೂರು-560001"

ಸೇರ್ಪಡೆ ಅಧಿಸೂಚನೆ

ಸಂಖ್ಯೆ : ಇ(1)7394/2011-12/ಪಿಎಸ್‌ಸಿ, ಬೆಂಗಳೂರು, ದಿನಾಂಕ : 3-3-2012.

ಉಲ್ಲೇಖ :- 1) ಆಯೋಗದ ಅಧಿಸೂಚನೆ ಸಂಖ್ಯೆ: ಇ(1) 6314/2011-12/ಪಿಎಸ್‌ಸಿ, ದಿನಾಂಕ: 03-11-2011

2) ಸರ್ಕಾರದ ಪತ್ರ ಸಂಖ್ಯೆ : ಸಿಆಸುಇ 178 ಸೆನೆನಿ 2010, ದಿನಾಂಕ: 09-02-2012

ಆಯೋಗವು 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ 352 ಹುದ್ದೆಗಳ ನೇಮಕಾತಿ ಸಂಬಂಧ ದಿನಾಂಕ : 3-11-2011 ರಂದು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅದರಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಗ್ರೂಫ್ 'ಬಿ' ವೃಂದದ 10 ಹುದ್ದೆಗಳನ್ನು ಅಧಿಸೂಚಿಸಲಾಗಿದ್ದು, ಉಲ್ಲೇಖಿತ (2)ರ ಸರ್ಕಾರದ ಪ್ರಸ್ತಾವನೆಯನ್ವಯ 13 ಹುದ್ದೆಗಳನ್ನು ಸೇರಿಸಿ ಸದರಿ ಹುದ್ದೆಗಳ ಸಂಖ್ಯೆಯನ್ನು 23ಕ್ಕೆ ಹೆಚ್ಚಿಸಲಾಗಿದ್ದು, ಹುದ್ದೆಗಳ ಪರಿಷ್ಕøತ ವರ್ಗೀಕರಣ ಈ ಕೆಳಕಂಡಂತಿರುತ್ತದೆ. ಪ್ರಸ್ತುತ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಸಂಖ್ಯೆಯು ಒಟ್ಟು 365 ಆಗಿರುತ್ತದೆ. ಈ ವಿವರವನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ.

ಸಹಕಾರ ಸಂಘಗಳ ಸಹಾಯಕ ನಿಬಂಧಕರು

ASSISTANT REGISTRAR OF CO-OPERATIVE SOCIETIES

ಮೀಸಾತಿ ವರ್ಗ ಇತರೆ ವ ುಹಿಳೆ ಗ್ರಾಮೀಣ ವ iಾಜಿ ಸೈನಿಕ ಕ.ಮಾ.ಅ. ಅಂ.ವಿ. ಒಟ್ಟು
ಸಾಮಾನ್ಯ ವರ್ಗ 03 04 04 01 2 2 12
ಪರಿಶಿಚ್ಟಿ ಜಾತಿ 2 01 01 01 2 2 03
ಪರಿಶಿಚ್ಟಿ ಪಂಗಡ 2 2 2 2 2 2 2
ಪ್ರವರ್ಗ21 2 2 01 2 2 2 01
ಪ್ರವರ್ಗ22ಎ 01 01 01 01 2 2 04
ಪ್ರವರ್ಗ22ಬಿ 2 2 01 2 2 2 01
ಪ್ರವರ್ಗ23ಎ 2 01 2 2 2 2 01
ಪ್ರವರ್ಗ23ಬಿ 2 2 01 2 2 2 01
ಒಟ್ಟು 04 07 09 03 2 2 23

ವಿ.ಬಿ. ಪಾಟೀಲ್, ಭಾ,ಆ.ಸೇ.

ಕಾರ್ಯದರ್ಶಿ, ಪಿ.ಆರ್. 51

ಕರ್ನಾಟಕ ಲೋಕ ಸೇವಾ ಆಯೋಗ, ಬೆಂಗಳೂರು

ಕಕ ಂಂದದಾಾಂಂii ುು ಇಇಲಲಾಾಖಖೆ ೆ

ಜಿಜಿಲಲ್ಲ್ಲಾಾದಿಧಿ

ಕಕಾಾರಿರಿಗಗ

ಳಳ ುು ಹಹಾಾಗಗ ೂೂ ಜಿಜಿಲಲ್ಲ್ಲಾಾ ದದ ಂಂಡಡಾಾದಿಧಿ ಕಕಾಾರಿರಿಗಗ ಳಳ ಕಕಾಾಂಂii iರ್ರ್iಾಾಲಲಂಂii ುು,, ಹಹಾಾಸಸ ನನ ಜಿಜಿಲಲೆ ೆ್ಲ್ಲ,, ಹಹಾಾಸಸ ನನ

ಅಅದಿಧಿ

ಕಕ ೃೃತತ ಜಜ್ಞ್ಞಾಾಪಪ

ನನ

ನಂ.ಗ್ರಾ.ಲೆ.ಸಿಬ್ಬಂದಿ-106/2010-11, ದಿನಾಂಕ: 01-03-2012

ವಿಷಯ:- ಹಾಸನ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆ ಆದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಕುರಿತು.

ಉಲ್ಲೇಖ:- 1. ಸರ್ಕಾರದ ಅಧಿಸೂಚನೆ ಸಂ ಕಂಇ 299 ಬಿಎಸ್‌ಸಿ 2006 ದಿನಾಂಕ: 3/2/2009 ಮತ್ತು ದಿನಾಂಕ:

24/7/2009.

ಭಾಗ-೫ ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೧೫, ೨೦೧೨ ೩೫೯

2. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ, ಬೆಂಗಳೂರು ರವರ ಪತ್ರದ ಸಂಖ್ಯೆ.ಕಂ.ಇ.04 ಬಿ.ಎಸ್.ಸಿ. 2011 ದಿನಾಂಕ: 25/02/2011.

3. ಈ ಕಚೇರಿಯ ಸಮ ಸಂಖ್ಯೆ ಅಧಿಸೂಚನೆ ದಿನಾಂಕ: 13/05/2011.

4. ಈ ಕಾರ್ಯಾಲಯದ ಆಯ್ಕೆ ಪಟ್ಟಿ ದಿನಾಂಕ: 24-09-2011.

ಹಾಸನ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 42 ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರನೇಮಕಾತಿ ಮೂಲಕ ಭರ್ತಿಮಾಡುವ ಸಲುವಾಗಿ ಕರ್ನಾಟಕ ಸಾಮಾನ್ಯ ಸೇವೆಗಳು (ರೆವೆನ್ಯೂ ಸಬಾರ್ಡಿನೇಟ್ ಬ್ರಾಂಚ್, ಕೇಡರ್ ಅಂಡ್ ರಿಕ್ರೂಟ್‌ಮೆಂಟ್) ನಿಯಮಗಳನ್ವಯ ಉಲ್ಲೇಖ(1) ಮತ್ತು (2) ರಲ್ಲಿನ ಸರ್ಕಾರದ ಅಧಿಸೂಚನೆಯಂತೆ ಉಲ್ಲೇಖ(3) ರ ಈ ಕಾರ್ಯಾಲಯದ ಅಧಿಸೂಚನೆಯನ್ವಯ, ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ ಅಭ್ಯರ್ಥಿಗಳಿಂದ ಸ್ವೀಕೃತವಾದ ಅರ್ಜಿಗಳನ್ನಾಧರಿಸಿ, ಅರ್ಹತೆ ಮತ್ತು ಮೀಸಲಾತಿಯನ್ವಯ ವಿಂಗಡಿಸಿ 1:10 ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿಯನ್ನು ತಯಾರಿಸಿ ಪ್ರಕಟಿಸಲಾಗಿರುತ್ತದೆ. ಈ ಪರಿಶೀಲನಾ ಪಟ್ಟಿಯ ಬಗ್ಗೆ ಆಕ್ಷೇಪಣೆ/ತಕರಾರು ಅರ್ಜಿಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು.

ಪರಿಶೀಲನಾ ಪಟ್ಟಿಯಲ್ಲಿ ಲಭ್ಯವಾದ ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ ಆಯ್ಕೆ ಪಟ್ಟಿಯನ್ನು ಉಲ್ಲೇಖ (4) ರಂತೆ ಪ್ರಕಟಿಸಲಾಗಿದೆ.

ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ದಿನಾಂಕ: 17-10-2011 ರಂದು ಸಮಾಲೋಚನಾ ಸಭೆ ನಡೆಸಿ ಖಾಲಿ ಹುದ್ದೆಗಳ ಮಾಹಿತಿಯನ್ನು ನೀಡಿ ಅಭ್ಯರ್ಥಿಗಳು ಆಪೇಕ್ಷೆ ಪಟ್ಟಂತಹ ಕಾರ್ಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಆಯ್ಕೆಯಾಗಿರುವ ಅಭ್ಯರ್ಥಿಗಳ ಮೆರಿಟ್ ಮತ್ತು ವರ್ಗವಾರು ಆಧಾರದ ಮೇಲೆ, ಈ ಕೆಳಕಂಡ ಅಭ್ಯರ್ಥಿಯನ್ನು ಗ್ರಾಮಲೆಕ್ಕಿಗರ ಹುದ್ದೆಯ ವೇತನ ಶ್ರೇಣಿಯ 5800-100-6000-125-6500-150-7100-175-7800-200-8600-225-9500-250-10500 ರಲ್ಲಿ ನೇಮಕಾತಿ ಮಾಡಿ ಆದೇಶಿಸಿರುತ್ತದೆ.

ಅಭ್ಯರ್ಥಿಯ ಹೆಸರು ತ ಂದೆಯ ಹೆಸರು ವಿಳಾಸ ನೇಮಕಾತಿ ಮಾಡಿರುವ ವ ೃತ್ತದ ಹೆಸರು
ಹೊಸಮನಿ ದೇವೇಂದ ್ರಪ್ಪ ಹೊಸಮನಿ ಕೆಂಚಪ್ಪ ಸೊನ್ನ ಪೋಸ್ಟ್, ಹೆಚ್.ಬಿ.ಹಳ್ಳಿ ತಾಲ್ಲೂಕು, ಬಳ್ಳಾರಿ2583220. ಅರಕಲಗೂಡು ತಾಲ್ಲೂಕು, ಮಧುರನಹಳ್ಳಿ ವೃತ್ತ.

ಷಷ ರರ ತತ ು್ತ್ತುಗಗ ಳಳ ುು::

1. ಅಭ್ಯರ್ಥಿಯು ಈ ಆದೇಶ ತಲುಪಿದ 15 ದಿನಗಳೊಳಗೆ ಮೂಲ ದಾಖಲಾತಿಗಳೊಂದಿಗೆ ಸಂಬಂಧಿಸಿದ ತಹಶೀಲ್ದಾರರ ಸಮಕ್ಷಮದಲ್ಲಿ ವರದಿ ಮಾಡಿಕೊಳ್ಳುವುದು. ತಪ್ಪಿದಲ್ಲಿ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) 1977ರ ನಿಯಮ 18ರನ್ವಯ ನೇಮಕಾತಿಯನ್ನು ರದ್ದುಪಡಿಸಲಾಗುತ್ತದೆ.

2. ಅಭ್ಯರ್ಥಿಯು ವಾಸಿಸುತ್ತಿರುವ ಕ್ಷೇತ್ರಕ್ಕೆ ಸಂಬಂಧಿಸಿದ ಇಬ್ಬರು ಗಣ್ಯ ವ್ಯಕ್ತಿಗಳಿಂದ ನೀಡಲ್ಪಟ್ಟ ನಡತೆ ಪ್ರಮಾಣ ಪತ್ರಗಳನ್ನು ಹಾಜರುಪಡಿಸುವುದು.

3. ಈ ನೇಮಕಾತಿಯು ಅಭ್ಯರ್ಥಿಯು ಹಾಜರುಪಡಿಸಿರುವ ಪಿ.ಯು.ಸಿ. ಅಂಕ ಪಟ್ಟಿಯ ಸತ್ಯಾಪನೆಗೆ ಒಳಪಟ್ಟಿರುತ್ತದೆ.

4. ಅಭ್ಯರ್ಥಿಯು ಸಲ್ಲಿಸುವ ಮೂಲ ದಾಖಲಾತಿಗಳಲ್ಲಿ ತಪ್ಪು ಮಾಹಿತಿ ಅಥವಾ ಸುಳ್ಳು ಎಂದು ಕಂಡು ಬಂದಲ್ಲಿ ಅಂತಹವರ ಆಯ್ಕೆಯನ್ನು ರದ್ದುಪಡಿಸಲಾಗುತ್ತದೆ.

5. ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾದ 2 ವರ್ಷಗಳ ಅವಧಿಯು ಪರಿವೀಕ್ಷಣೆ ಅವಧಿ (Probation Period) ಯಾಗಿರುತ್ತದೆ. ಈ ಅವಧಿಯಲ್ಲಿ (1) ಅಕೌಂಟ್ಸ್ ಲೋಯರ್ 2) ರೆವಿನ್ಯೂ ಲೋಯರ್ ಮತ್ತು ಕನ್ನಡ ಭಾಷಾ ಪರೀಕ್ಷೆ (SSLC ಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ತೆಗೆದುಕೊಳ್ಳದಿದ್ದಲ್ಲಿ) ಗಳಲ್ಲಿ ಉತ್ತೀರ್ಣರಾಗುವುದು. ತಪ್ಪಿದಲ್ಲಿ ಹಾಗೂ ಕೆಲಸ ಕಾರ್ಯಗಳು ತೃಪ್ತಿಕರವಾಗಿರದಿದ್ದಲ್ಲಿ ಸೇವೆಯಿಂದ ತೆಗೆದು ಹಾಕಲಾಗುವುದು.

6. ಅಭ್ಯರ್ಥಿಯು ಸೇವೆಗೆ ಹಾಜರಾಗಿ ಭಾರತ ಸಂವಿಧಾನದ ರೀತ್ಯಾ ``ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸುವುದು.``

7. ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗುವ ಸಮಯದಲ್ಲಿ ಸರ್ಕಾರಿ ವೈದ್ಯರಿಂದ ಪಡೆದ ವೈದ್ಯಕೀಯ ಅರ್ಹತಾ ಪ್ರಮಾಣ ಪತ್ರವನ್ನು ಹಾಜರುಪಡಿಸುವುದು.

ಕರ್ನಾಟಕ ರಾಜ್ಯಪತ್ರ, ಗುರುವಾರ ಮಾರ್ಚ್ ೧೫, ೨೦೧೨ ಭಾಗ-೫ ೩೬೦

8. ಅಭ್ಯರ್ಥಿಯು ಸರ್ಕಾರದ ಆದೇಶ ನಂ. FD/SPL/04/PET/05 ದಿನಾಂಕ 31/03/2006 ರಂತೆ ಹೊಸ ನಿವೃತ್ತಿ ವೇತನ ಯೋಜನೆಗೆ ಒಳಪಟ್ಟಿರುತ್ತಾರೆ.

9. ಸರ್ಕಾರದ ಸುತ್ತೋಲೆ ಸಂ.ಕಂ.ಇ/54/ಬಿಎಸ್‌ಸಿ/2007, ದಿನಾಂಕ: 27/3/2007 ರನ್ವಯ ಅಂತರ ಜಿಲ್ಲಾ ವರ್ಗಾವಣೆಗೆ ಹಾಸನ ಜಿಲ್ಲೆಯಲ್ಲಿ ಕನಿಷ್ಟ 5 ವರ್ಷಗಳ ಸೇವೆಯನ್ನು ಕಡ್ಡಾಯವಾಗಿ ಪೂರೈಸತಕ್ಕದ್ದು.

10. ಅಭ್ಯರ್ಥಿಗಳು, ಕರ್ನಾಟಕ ನಾಗರೀಕ ಸೇವೆ (ನಡತೆ) ನಿಯಮಗಳು 1966 ಹಾಗೂ ಕರ್ನಾಟಕ ನಾಗರೀಕ ಸೇವೆ (ವರ್ಗೀಕರಣ, ನಿಯಂತ್ರಣ, ಮೇಲ್ಮನವಿ) ನಿಯಮಗಳು 1957 ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಇತರೆ ನಿಯಮಾವಳಿಗಳಿಗೆ ಬದ್ದರಾಗಿರುತ್ತಾರೆ.

11. ಅಭ್ಯರ್ಥಿಯು ರೂ. 1000/- ಭದ್ರತಾ ಠೇವಣಿಯನ್ನು ರಾಷ್ಟ್ರೀಯ ಉಳಿತಾಯ ಪತ್ರದ ಮೂಲಕ ಸಂಬಂಧಪಟ್ಟ ತಹಶೀಲ್ದಾರರಲ್ಲಿ ಹಾಜರುಪಡಿಸುವುದು ಹಾಗೂ ತಹಶೀಲ್ದಾರರು ಈ ಮೊತ್ತಕ್ಕೆ ಭದ್ರತಾ ಮುಚ್ಚಳಿಕೆ ಪತ್ರವನ್ನು ಪಡೆದು ಸರ್ಕಾರಕ್ಕೆ ಆಧಾರ ಮಾಡಿಕೊಳ್ಳುವುದು.

12. ಅಭ್ಯರ್ಥಿಯ ಜೇಷ್ಠತೆಯು ನೇಮಕಾತಿ ಪ್ರಾಧಿಕಾರದ ಉಲ್ಲೇಖ (4) ರಲ್ಲಿನ ಆಯ್ಕೆ ಪಟ್ಟಿಯಲ್ಲಿ ಪ್ರಸ್ತುತ ಇದ್ದಂತೆಯೇ ಇರತಕ್ಕದ್ದು ಹಾಗೂ ತದನಂತರ ಈ ಸಂಬಂಧ ಸರ್ಕಾರ ಹೊರಡಿಸುವ ಕಾನೂನು ತಿದ್ದುಪಡಿಗಳಿಗೆ ಒಳಪಟ್ಟಿರುತ್ತದೆ.

ಪಿ.ಆರ್. 52

ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು,

ಗ್ರಾಮಲೆಕ್ಕಿಗರ ನೇಮಕಾತಿ ಸಮಿತಿ,

ಹಾಸನ ಜಿಲ್ಲೆ, ಹಾಸನ.

KARNATAKA STATE BOARD OF WAKFS

No. KSBW/REG/42/MYA/2011-12, Dated : 16-12-2011

CERTIFICATE OF REGISTRATION

It is hereby certified that the below mentioned Wakf is registered with the Karnataka State Board of Wakfs under Section

Sl. No. of Kitabul Awkaf Name, Class & Description of the Wakfs Particulars of Wakf Properties Name of the Muthavalli
109 Nagamangala Muslim Welfare Association, Nagamangala Town, Mandya District PROPERTIES Site No. 59/62, Nagamangala Town, Mandya District, Measuring : 93' x 157' BOUNDARIES East : Yelamma Devaru land. West : Muddegowdana Koppalu Road, North : Donde Madahalli Road. South : Shamimunissa & Shafiulla Site. Land donated by Smt. J. R. Geetha W/o Sri Suresh Gowda, No. 866/1, 515 Colony, New Thippasandra Bangalore. Managing Committee represented by its President.

Addl. Chief Executive Officer [I/c], PD 32

Karnataka State Board of Wakfs,

Cite this issue. Karnataka Gazette, Government of Karnataka, 15 March 2012. Indian Gazettes, https://egazette.servantsofknowledge.in/details/in.gazette.karnataka_new.2012-03-15.Part-5/. Archive identifier in.gazette.karnataka_new.2012-03-15.Part-5.