Servants of Knowledge
Karnataka Gazette · Government of Karnataka

Karnataka Gazette, Part Part-2, 26 April 2012

Published 26 April 2012

Part
Part-2
Identifier
in.gazette.karnataka_new.2012-04-26.Part-2
Languages
English, Kannada
Published at
Original source ↗

click here for IIIF manifest

WPP-47

ಸಂಪುಟ ೧೪೭ ಬೆಂಗಳೂರು, ಗುರುವಾರ, ಏಪ್ರಿಲ್ ೨೬, ೨೦೧೨ ( ವೈಶಾಖ ೬, ಶಕ ವರ್ಷ ೧೯೩೪) ಸಂಚಿಕೆ ೧೭

ಭಾಗ – ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು,

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 32 ಎಎಸ್‌ಡಿ 2012, ಬೆಂಗಳೂರು, ದಿನಾಂಕ: 02ನೇ ಏಪ್ರಿಲ್, 2012.

ಶ್ರೀ.ಎಂ.ಆರ್.ಕುಲಕರ್ಣಿ, ನಿವೃತ್ತ ತಹಶೀಲ್ದಾರ್, ಇವರು ದಿನಾಂಕ: 25-09-2006 ರಿಂದ 07-03-2007ರವರೆಗೆ ಸ್ಥಳ ನೇಮಕಾತಿ ನಿರೀಕ್ಷಣೆಯಲ್ಲಿದ್ದ ಅವಧಿಯನ್ನು ಕೆ.ಸಿ.ಎಸ್.ಆರ್. ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ವಿ. ರಾಮಲಿಂಗಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಸೇವೆಗಳು-3).

ಪಿ.ಆರ್. 506

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 131 ಪೊಸಿಪ 2012, ಬೆಂಗಳೂರು, ದಿನಾಂಕ: 29ನೇ ಮಾರ್ಚ್, 2012.

ಶ್ರೀ.ಎ.ಆರ್. ಸಾವಂತ್, ಸಹಾಯಕ ಕಮಾಡೆಂಟ್, 6ನೇ ಪಡೆ, ಕೆ.ಎಸ್.ಆರ್.ಪಿ ಗುಲ್ಬಗಾರವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 285(1)(ಎ)ರನ್ವಯ ಹಾಗೂ ಅದರಡಿಯಲ್ಲಿ ವಿಧಿಸಿರುವ ಷರತ್ತುಗಳನ್ನು ಪೂರೈಸುವ ಷರತ್ತಿಗೊಳಪಟ್ಟು, ದಿನಾಂಕ 31-03- 2012ರ ಅಪರಾಹ್ನದಿಂದ ಜಾರಿಗೆ ಬರುವಂತೆ ಸ್ವಇಚ್ಛಾ ನಿವೃತ್ತಿ ಹೊಂದಲು ಸರ್ಕಾರವು ಅನುಮತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಎ).

ಪಿ.ಆರ್. 517

(೩೪೫)

ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೬, ೨೦೧೨ ಭಾಗ-೨ ೩೪೬

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 25 ಎಟಿಎಸ್ 2012, ಬೆಂಗಳೂರು, ದಿನಾಂಕ: 28ನೇ ಮಾರ್ಚ್, 2012.

ಶ್ರೀಮತಿ ರೇಖಾ ಟಿ. (ತಹಶೀಲ್ದಾರ್ ಗ್ರೇಡ್-1) ಆಡಳಿತಾಧಿಕಾರಿ, ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್, ಬೆಂಗಳೂರು ಇವರನ್ನು ಸಾರ್ವಜನಿಕ/ಆಡಳಿತ ಹಿತದೃಷ್ಟಿಯಿಂದ ಖಾಲಿ ಇರುವ ಗೆಜೆಟೆಡ್ ಮ್ಯಾನೇಜರ್, ನಿರ್ದೇಶಕರ ಕಛೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಂಗಳೂರು ಹುದ್ದೆಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ವಿ. ರಾಮಲಿಂಗಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಸೇವೆಗಳು-3).

ಪಿ.ಆರ್. 518

PERSONNEL AND ADMINISTRATIVE REFORMS SECRETARIAT

NOTIFICATION

No.DPAR 215 SAS 2012, BANGALORE, DATED: 31st March, 2012

Sri Subir Hari Singh, IAS, Additional Chief Secretary to Government–cum- Development Commissioner is placed in additional charge of the post of Additional Chief Secretary to Government, Urban Development Department w.e.f. 31-3-2012 (afternoon) vice Sri K.M.Shivakumar, IAS, retiring on superannuation.

The Additional Deputy Commissioner, Ramanagara District is placed in additional charge of the post of Deputy Commissioner, Ramanagara District w.e.f. 31-3-2012 (afternoon) vice Sri S. Puttaswamy, IAS, retiring on superannuation.

By Order and in the name of the Governor of Karnataka,

U.H. NARAYANASWAMY,

Under Secretary to Government,

DP & AR (Services-I).

P.R : 519

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 244 ಆಸೇವ 2011, ಬೆಂಗಳೂರು, ದಿನಾಂಕ: 28ನೇ ಮಾರ್ಚ್, 2012.

ಶ್ರೀ. ಎಂ. ಓಂಕಾರಮೂರ್ತಿ ಕೆ.ಎ.ಎಸ್ (ಹಿರಿಯ ಶ್ರೇಣಿ) ಅಧಿಕಾರಿ ಇವರಿಗೆ ಅಧಿಸೂಚನೆ ಸಂಖ್ಯೆ :ಸಿಆಸುಇ 254 ಆಸೇವ 2008 ದಿನಾಂಕ:

28-02-2009 ರಲ್ಲಿ ಕೆ.ಎ.ಎಸ್(ಹಿರಿಯ ಶ್ರೇಣಿ) ವೃಂದಕ್ಕೆ ನೀಡಿರುವ ಬಡ್ತಿಯನ್ನು ಕರ್ನಾಟಕ ನಾಗರೀಕ ಸೇವಾ(ಆರ್.ಪಿ.ಪಿ.ಪಿ) ನಿಯಮಗಳು 1978ರ ನಿಯಮ 2(1)(ಎ) ರನ್ವಯ ಇವರಿಗಿಂತ ಜೇಷ್ಠತೆಯಲ್ಲಿ ಕಿರಿಯರಾದ ಶ್ರೀ.ಟಿ. ವೆಂಕಟೇಶ್ ಇವರಿಗೆ ಕೆ.ಎ.ಎಸ್(ಹಿರಿಯ ಶ್ರೇಣಿ) ವೃಂದಕ್ಕೆ ಬಡ್ತಿ ನೀಡಿದ ದಿನಾಂಕದಿಂದಲೇ ಅಂದರೆ ದಿನಾಂಕ: 28-08-2008ರಿಂದಲೇ ಪೂರ್ವಾನ್ವಯವಾಗಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ವಡಗಾವೆ ಬಸವರಾಜ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 520

ಸಿ.ಆ.ಸು.ಇ (ಸೇವೆಗಳು-2).

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 04 ಆಸೇವ 2012, ಬೆಂಗಳೂರು, ದಿನಾಂಕ: 29ನೇ ಮಾರ್ಚ್, 2012.

ಈ ಕೆಳಕಂಡ ಕೆ.ಎ.ಎಸ್. (ಆಯ್ಕೆ ಶ್ರೇಣಿ/ಹಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ.

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೬, ೨೦೧೨ ೩೪೭
ಕ್ರಮ ಸ ಂಖ್ಯೆ ಅಧಿಕಾರಿಯವರ ಹೆಸರು ಮತ್ತು ಪ ್ರಸ್ತುತ ಹುದ್ದೆ ಶಿ ೕ/ಶ್ರೀಮತಿ ್ರ ವ ರ್ಗಾಯಿಸಿ ನೇಮಿಸ2ಾದ ಹುದ್ದೆ
1 ಬಿ. ರಾಜಣ್ಣ, ಆಯ್ಕೆ ಶ್ರೇಣಿ,ಜಂಟಿ ನಿರ್ದೇಶಕರು (ಯೋಜನೆ), ವಸತಿ ಮತ್ತು ನಗರಾಭಿವೃದ್ಧಿ ಇಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು. ಜಂಟಿ ನಿರ್ದೇಶಕರು (ಸುಧಾರಣೆ), ಪೌರ ಸುಧಾರಣೆ ಕೋಶ, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು" ಶ್ರೀ. ಡಾ|| ಎನ್. ಶಿವಶಂಕರ್ ಇವರ ಸ್ಥಾನದಲ್ಲಿ
2 ಡಾ|| ಎನ್. ಶಿವಶಂಕರ್, ಹಿರಿಯ ಶ್ರೇಣಿ, ಜಂಟಿ ನಿರ್ದೇಶಕರು (ಸುಧಾರಣೆ), ಪೌರ ಸುಧಾರಣೆ ಕೋಶ, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ಜಂಟಿ ನಿರ್ದೇಶಕರು (ಯೋಜನೆ), ವಸತಿ ಮತ್ತು ನಗರಾಭಿವೃದ್ಧಿ ಇಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು" ಶ್ರೀ ಬಿ. ರಾಜಣ್ಣ ಇವರ ಸ್ಥಾನದಲ್ಲಿ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ವಡಗಾವೆ ಬಸವರಾಜ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 521

ಸಿ.ಆ.ಸು.ಇಲಾಖೆ (ಸೇವೆಗಳು-2).

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಅಪಜೀ 076 ಅಪಸೇ 2012, ಬೆಂಗಳೂರು, ದಿನಾಂಕ: 21ನೇ ಮಾರ್ಚ್, 2012.

ಶ್ರೀ ಬಿ.ವಿ. ಬೈರಾರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ನಿರ್ದೇಶಕರು (ಪರಿಸರ), ಉಡುಪಿ ಇವರನ್ನು ಶ್ರೀ ಪುಟ್ಟೇಗೌಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ರಾಮನಗರ ರವರ ಸ್ಥಾನಕ್ಕೆ ನಿಯೋಜನೆ ಮೇಲೆ ನೇಮಿಸಲು, ಇವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕೃಷಿ ಜಲಾನಯನ ಅಭಿವೃದ್ಧಿ ಇಲಾಖೆಯ ವಶಕ್ಕೆ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ಬಾಲಕೃಷ್ಣಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ(ಸೇವೆಗಳು), ಪಿ.ಆರ್. 522

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಅಪಜೀ 202 ಅಪಸೇ 2009, ಬೆಂಗಳೂರು, ದಿನಾಂಕ: 29ನೇ ಮಾರ್ಚ್, 2012.

ಶ್ರೀ ಬಿ. ಪ್ರಭಾಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ (ನಿವೃತ್ತ) ಇವರಿಗೆ ದಿನಾಂಕ: 30-01-2010 ರ ಆದೇಶ ಸಂಖ್ಯೆ : ಅಪಜೀ 202 ಅಪಸೇ 2009 ರ ಕ್ರಮ ಸಂಖ್ಯೆ (4) ರಲ್ಲಿ ದಿನಾಂಕ: 03-11-1992 ರಿಂದ 01-02-1993 ರವರೆಗಿನ 90 ದಿನಗಳ ಅರ್ಧ ವೇತನ ರಜೆ ಮಂಜೂರಾತಿಯನ್ನು ಪರಿಷ್ಕರಿಸಿ, ದಿನಾಂಕ: 03-11-1992 ರಿಂದ 01-01-1993 ರವರೆಗಿನ ಅವಧಿಗೆ 60 ದಿನಗಳ ಅರ್ಧ ವೇತನ ರಜೆ ಎಂದು ಪರಿಗಣಿಸಿ ಮಂಜೂರಾತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ಬಾಲಕೃಷ್ಣಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ(ಸೇವೆಗಳು), ಪಿ.ಆರ್.523

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೬, ೨೦೧೨ ಭಾಗ-೨ ೩೪೮

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಅಪಜೀ 055 ಅಪಸೇ 2012, ಬೆಂಗಳೂರು, ದಿನಾಂಕ: 29ನೇ ಮಾರ್ಚ್, 2012.

ರಾಜ್ಯ ಅರಣ್ಯ ಸೇವೆಗೆ ಸೇರಿದ ಮತ್ತು ನೇಮಕಾತಿ ನಿರೀಕ್ಷಣೆಯಲ್ಲಿರುವ ಶ್ರೀ. ಪುಟ್ಟಸ್ವಾಮಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಬೆಂಗಳೂರು ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ಬಾಲಕೃಷ್ಣಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ(ಸೇವೆಗಳು), ಪಿ.ಆರ್.524

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಅಪಜೀ 027 ಅಪಸೇ 2012, ಬೆಂಗಳೂರು, ದಿನಾಂಕ: 28ನೇ ಮಾರ್ಚ್, 2012.

ಶ್ರೀ ಜೆ. ನಾರಾಯಣಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಹಿಂದಿನ ವಲಯ ಅರಣ್ಯಾಧಿಕಾರಿ) ಇವರಿಗೆ ದಿನಾಂಕ: 08-03-2011ರ ಆದೇಶ ಸಂಖ್ಯೆ : ಅಪಜೀ 049 ಅಪಸೇ 2010ರಲ್ಲಿ ದಿನಾಂಕ: 21-12-2006 ರಿಂದ 30-08-2007 ರವರೆಗಿನ ಒಟ್ಟು 253 ದಿನಗಳ ಅವಧಿಯ ಸಂಯುಕ್ತ ರಜೆಯನ್ನು ಮಂಜೂರು ಮಾಡಿರುವುದನ್ನು ಮಾರ್ಪಡಿಸಿ, ಕೆಳಕಂಡಂತೆ ರಜೆಯನ್ನು ಮಂಜೂರು ಮಾಡಲಾಗಿದೆ.

1. ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 112 ರಡಿ, ದಿನಾಂಕ: 21-12-2006 ರಿಂದ 19-04-2007 ರವರೆಗೆ ಒಟ್ಟು 120 ದಿನಗಳ ಗಳಿಕೆ ರಜೆ

2. ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 114 (1)(2) ಮತ್ತು (3) ರಡಿ, ದಿನಾಂಕ: 20-04-2007 ರಿಂದ 31-07-2007 ರವರೆಗೆ ಒಟ್ಟು 103 ದಿನಗಳ ಅರ್ಧ ಸಂಬಳ ರಜೆ

3. ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 114 (6) ರಡಿ, ದಿನಾಂಕ: 01-08-2007 ರಿಂದ 30-08-2007 ರವರೆಗೆ ಒಟ್ಟು 30 ದಿನಗಳ ಹಕ್ಕಿನಲಿಲ್ಲ್ಲದ ರಜೆ

ಮೇಲಿನ ರಜಾ ಅವಧಿಗೆ, ವೇತನ ಮತ್ತು ಭತ್ಯೆಯನ್ನು ಸಂದಾಯ ಮಾಡಲು, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 198 ರಡಿ ಅನುಮತಿ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ಬಾಲಕೃಷ್ಣಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ(ಸೇವೆಗಳು), ಪಿ.ಆರ್. 525

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 28 ಎಟಿಎಸ್ 2012, ಬೆಂಗಳೂರು, ದಿನಾಂಕ: 02ನೇ ಏಪ್ರಿಲ್, 2012.

ಶ್ರೀ. ಬಿ. ಕೃಷ್ಣಪ್ಪ, ತಹಶೀಲ್ದಾರ್, ವಿಶೇಷ ಭೂಸ್ವಾಧೀನಾಧಿಕಾರಿಗಳ ಕಛೇರಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಗುಲ್ಬರ್ಗಾ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವ ಇವರ ವರ್ಗಾವಣೆ ಆದೇಶವನ್ನು ಮಾರ್ಪಡಿಸಿ, ಸಾರ್ವಜನಿಕ/ಆಡಳಿತ ಹಿತದೃಷ್ಟಿಯಿಂದ ತಹಶೀಲ್ದಾರ್, ಯಾದಗಿರಿ ತಾಲ್ಲೂಕು, ಯಾದಗಿರಿ ಖಾಲಿ ಹುದ್ದೆಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ವಿ. ರಾಮಲಿಂಗಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 526

ಕಂದಾಯ ಇಲಾಖೆ (ಸೇವೆಗಳು-3).

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೬, ೨೦೧೨ ೩೪೯

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಾರಿಇ 226 ಸಾಇಸೇ 2011, ಬೆಂಗಳೂರು, ದಿನಾಂಕ: 31ನೇ ಮಾರ್ಚ್ 2012.

ಸಾರಿಗೆ ಇಲಾಖೆ ಸೇವೆಗೆ ಸೇರಿದ ಶ್ರೀ ಬಿ.ಎಲ್. ಚಂದ್ರಶೇಖರ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಚೇರಿ, ಬೆಂಗಳೂರು ಉತ್ತರ, ಯಶವಂತಪುರ, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು, 1958ರ ನಿಯಮ 32ರಡಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಹುದ್ದೆಯ ಸ್ವತಂತ್ರ ಪ್ರಭಾರದಲ್ಲಿಟ್ಟು ಶ್ರೀ ಎಂ.ಗಿರಿಧರ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ರಾಮನಗರ ಇವರು ದಿನಾಂಕ: 31-3-2012 ರಂದು ವಯೋನಿವೃತ್ತಿ ಹೊಂದುತ್ತಿರುವುದರಿಂದ ತೆರವಾಗುವ ಹುದ್ದೆಗೆ ನಿಯುಕ್ತಿಗೊಳಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ರಾಮಚಂದ್ರ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 527

ಸಾರಿಗೆ ಇಲಾಖೆ.

ತೋಟಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ತೋಇ 129 ತೋಸೇಪ 2011, ಬೆಂಗಳೂರು, ದಿನಾಂಕ: 05ನೇ ಏಪ್ರಿಲ್, 2012.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಎಸ್. ಷಣ್ಮುಖಪ್ಪ ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.20025-28275ರ ಜಂಟಿ ನಿರ್ದೇಶಕರ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ವ್ಯವಸ್ಥಾಪಕ ನಿರ್ದೇಶಕರು, ಹಾಪ್‌ಕಾಮ್ಸ್, ಬೆಂಗಳೂರು ಹುದ್ದೆಯನ್ನು ತೋಟಗಾರಿಕೆ ಜಂಟಿ ನಿರ್ದೇಶಕರ ವೃಂದಕ್ಕೆ ಉನ್ನತೀಕರಿಸಿ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಸಿ. ಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 528

ತೋಟಗಾರಿಕೆ ಇಲಾಖೆ.

ತೋಟಗಾರಿಕೆ ಸಚಿವಾಲಯ

ಅಧಿಸೂಚನೆ-1

ಸಂಖ್ಯೆ: ತೋಇ 59 ರೇಸೇವಿ 2011, ಬೆಂಗಳೂರು, ದಿನಾಂಕ: 31ನೇ ಮಾರ್ಚ್, 2012.

ರೇಷ್ಮೆ ಇಲಾಖೆಯ ರೇಷ್ಮೆ ಸಹಾಯಕ ನಿರ್ದೇಶಕರ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಳಕಂಡ ರೇಷ್ಮೆ ಸಹಾಯಕ ನಿರ್ದೇಶಕರುಗಳನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1957, ನಿಯಮ 32 ರನ್ವಯ ಸರ್ಕಾರಿ ಅಧಿಸೂಚನೆ ಸಂಖ್ಯೆ : ವಾಕೈ 77 ರೇಸೇವಿ 2007 ದಿನಾಂಕ:

21-05-2008ರಲ್ಲಿ ರೇಷ್ಮೆ ಉಪ ನಿರ್ದೇಶಕರ ವೃಂದದ ರೇಷ್ಮೆ ಉಪ ನಿರ್ದೇಶಕರ ಹುದ್ದೆಯಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸಿದ ದಿನಾಂಕ:

21-05-2008ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ `18150-450-19500-525-22650-600-26250-675-26925ರ ವೇತನ ಶ್ರೇಣಿಯಲ್ಲಿ ರೇಷ್ಮೆ ಉಪ ನಿರ್ದೇಶಕರ ವೃಂದದ ರೇಷ್ಮೆ ಉಪ ನಿರ್ದೇಶಕರ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಲಾಗಿದೆ.

1. ಶ್ರೀ ಎ್.ಕೆ. ಹೂಗಾರ್ 7. ಶ್ರೀ ಡಿ. ದಾದನೂರು
2. ಶ್ರೀ ಕೆ.ಬಿ. ಬಸವಣ್ಣ 8. ಶ್ರೀ ಡಿ. ಥಾವರ್ಯನಾಯಕ್
3. ಶ್ರೀ ಎಸ್.ವಿ. ಸಂಗಯ್ಯನವರ್ 9. ಶ್ರೀಮತಿ ಎನ್.ಪಿ. ಕುಬಸದ
4. ಶ್ರೀಮತಿ ಆರ್.ಎ್. ಸುಮನ್‌ಸಿಂಗ್ 10. ಶ್ರೀ ಕೆ.ಎಂ. ಕೀರ್ತಿನಾರಾಯಣಸ್ವಾಮಿ
5. ಶ್ರೀ ಟಿ.ಎಂ.ಗೋವಿಂದೇಗೌಡ 11. ಶ್ರೀ ಗಣಪತಿ
6. ಶ್ರೀ ಡೇವಿಡ್ ಕೊನೇರಿ 12. ಶ್ರೀ ಎಂ. ವಿವೇಕಾನಂದಸ್ವಾಮಿ
ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೬, ೨೦೧೨ ಭಾಗ-೨ ೩೫೦

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಡಿ. ಓಬಪ್ಪ,

ಸರ್ಕಾರದ ಉಪ ಕಾರ್ಯದರ್ಶಿ (ರೇಷ್ಮೆ), ಪಿ.ಆರ್. 529

ತೋಟಗಾರಿಕೆ ಇಲಾಖೆ.

ತೋಟಗಾರಿಕೆ ಸಚಿವಾಲಯ

ಅಧಿಸೂಚನೆ-2

ಸಂಖ್ಯೆ: ತೋಇ 59 ರೇಸೇವಿ 2011, ಬೆಂಗಳೂರು, ದಿನಾಂಕ: 31ನೇ ಮಾರ್ಚ್, 2012.

ರೇಷ್ಮೆ ಇಲಾಖೆಯ ರೇಷ್ಮೆ ಸಹಾಯಕ ನಿರ್ದೇಶಕರ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಬಿ.ಆರ್.ನಾಗಭೂಷಣ, ರೇಷ್ಮೆ ಸಹಾಯಕ ನಿರ್ದೇಶಕರು, ಇವರನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1957, ನಿಯಮ 32ರನ್ವಯ ಸರ್ಕಾರಿ ಅಧಿಸೂಚನೆ ಸಂಖ್ಯೆ : ವಾಕೈ 77 ರೇಸೇವಿ 2007 ದಿನಾಂಕ:02-03-2009ರಲ್ಲಿ ರೇಷ್ಮೆ ಉಪ ನಿರ್ದೇಶಕರ ವೃಂದದ ರೇಷ್ಮೆ ಉಪ ನಿರ್ದೇಶಕರ ಹುದ್ದೆಯಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸಿದ ದಿನಾಂಕ: 02-03-2009ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ `18150-450-19500-525-22650-600-26250-675-26925ರ ವೇತನ ಶ್ರೇಣಿಯಲ್ಲಿ ರೇಷ್ಮೆ ಉಪ ನಿರ್ದೇಶಕರ ವೃಂದದ ರೇಷ್ಮೆ ಉಪ ನಿರ್ದೇಶಕರ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಡಿ. ಓಬಪ್ಪ,

ಸರ್ಕಾರದ ಉಪ ಕಾರ್ಯದರ್ಶಿ (ರೇಷ್ಮೆ), ಪಿ.ಆರ್. 530

ತೋಟಗಾರಿಕೆ ಇಲಾಖೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 49 ಶಿಸನೇ 2012, ಬೆಂಗಳೂರು, ದಿನಾಂಕ: 03ನೇ ಏಪ್ರಿಲ್, 2012.

ಶ್ರೀಮತಿ ತಾರಾ ಅನೂರಾಧ, ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡಮಿ, ಬಾದಾಮಿ ಹೌಸ್, ಬೆಂಗಳೂರು ಇವರಿಗೆ ರಾಜ್ಯ ಸಚಿವರ ಸ್ಥಾನಮಾನವನ್ನು ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಚ್. ಚಂದ್ರಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 531

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜ್ಯ ಶಿಷ್ಠಾಚಾರ).

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 65 ಆಸೇವ 2012, ಬೆಂಗಳೂರು, ದಿನಾಂಕ: 03ನೇ ಏಪ್ರಿಲ್, 2012.

ಈ ಕೆಳಕಂಡ ಕೆ.ಎ.ಎಸ್. (ಆಯ್ಕೆ ಶ್ರೇಣಿ/ಹಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ.

ಕ್ರ. ಸ ಂ. ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಹುದ್ದೆ ಶಿ ೕ/ಶ್ರೀಮತಿ ್ರ ವ ರ್ಗಾಯಿಸಿ ನೇಮಿಸ2ಾದ ಹುದ್ದೆ
1 ವೈ.ಎಂ. ರಾಮಚಂದ್ರಮೂರ್ತಿ, ಆಯ್ಕೆ ಶ್ರೇಣಿ, ಜಂಟಿ ಆಯುಕ ್ತ ರು (ಆರೋಗ್ಯ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು. ಜಂಟಿ ಆಯುಕ್ತರು ಬ್ಯಾಟರಾಯನಪುರ ವಲಯ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು"ಖಾಲಿ ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ನಗರಾಭಿವೃದ್ಧಿ ಇಾಖೆಯಲ್ಲಿಯೇ ಮುಂದುವರಿಸಾಗಿದೆ.
2 ಡಿ. ಬಸವರಾಜು, ಆಯ್ಕೆ ಶ್ರೇಣಿ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಉಗ್ರಾಣ ನಿಗಮ ನಿಯಮಿತ, ಬೆಂಗಳೂರು. ಪ್ರಧಾನ ವ್ಯವಸ್ಥಾಪಕರು (ಆಡಳಿತ) ಕೆ.ಎಸ್.ಎಸ್.ಐ.ಡಿ.ಸಿ, ರಾಜಾಜಿನಗರ ಬೆಂಗಳೂರು" ಶ್ರೀ ಪಿ.ಆರ್. ಶಿವಪ ್ರಸಾದ್ ರವರ ಸ್ಥಾನದಲ್ಲಿ ನೇಮಿಸಲು ಇವರ ಸೇವೆಯನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಾಖೆಯ ವಶಕ್ಕೆ ನೀಡಾಗಿದೆ.
3 ಪಿ.ಆರ್. ಶಿವಪ್ರಸಾದ್ ಹಿರಿಯ ಶ್ರೇಣಿ, ಪ್ರಧಾನ ವ್ಯವಸ್ಥಾಪಕರು (ಆಡಳಿತ), ಕೆ.ಎಸ್.ಎಸ್.ಐ.ಡಿ.ಸಿ,(ನಿ) ರಾಜಾಜಿನಗರ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಬೆಂಗಳೂರು" ಶ್ರೀ. ಡಿ. ಬಸವರಾಜು ರವರ ಸ್ಥಾನದಲ್ಲಿ ನೇಮಿಸಲು ಇವರ ಸೇವೆಯನ್ನು ಸಹಕಾರ ಇಾಖೆಯ ವಶಕ್ಕೆ ನೀಡಾಗಿದೆ.
4 ಬಿ.ಆರ್. ಪೂರ್ಣಿಮಾ ಹಿರಿಯ ಶ್ರೇಣಿ, ವಿಶೇಓ ಭೂಸ್ವಾಧೀನಾಧಿಕಾರಿ, ಮಂಡ್ಯ. ಉಪ ಕಾರ್ಯದರ್ಶಿ (ಅಭಿವೃದ್ಧಿ), ರಾಮನಗರ ಜ್ಲಿಾ ಪಂಚಾಯತ್, ರಾಮನಗರ " ಶ್ರೀ ಸಿದ್ಧರಾಮಯ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಾಖೆಯ ಅಧಿಕಾರಿರವರ ಸ್ಥಾನದಲ್ಲಿ ನೇಮಿಸಲು ಇವರ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಾಖೆಯ ವಶಕ್ಕೆ ನೀಡಾಗಿದೆ.
ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೬, ೨೦೧೨ ೩೫೧

ಭಾಗ :-1

ಶ್ರೀ ಎನ್.ಪಿ. ಶಿವಶಂಕರ್, (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ) ನಿರ್ದೇಶಕರು, ಎನ್.ಆರ್.ಐ.ಜಿ. ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಇವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು:- ಶ್ರೀ ರಂಗೇಗೌಡ, ಐ.ಎಫ್.ಎಸ್. ಇವರ ಸ್ಥಾನದಲ್ಲಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ವಡಗಾವೆ ಬಸವರಾಜ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 532

ಸಿ.ಆ.ಸು.ಇ. (ಸೇವೆಗಳು-2).

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 219 ಆಸೇವ 2011, ಬೆಂಗಳೂರು, ದಿನಾಂಕ: 31ನೇ ಮಾರ್ಚ್, 2012.

ಪ್ರಕಟಿಸಿರುವ ಕೆ.ಎ.ಎಸ್. ಸಮೂಹ-ಎ (ಹಿರಿಯ ಶ್ರೇಣಿ) ವೃಂದದ ಅಂತಿಮ ಜೇಷ್ಠತಾ ಪಟ್ಟಿಯ ಆಧಾರದ ಮೇಲೆ ಈ ಕೆಳಕಂಡ ಕೆ.ಎ.ಎಸ್.

(ಹಿರಿಯ ಶ್ರೇಣಿ) ಅಧಿಕಾರಿಗಳಿಗೆ, ತಕ್ಷಣದಿಂದ ಜಾರಿಗೆ ಬರುವಂತೆ ರೂ.24450-31800 ರ ವೇತನ ಶ್ರೇಣಿಯ ಕೆ.ಎ.ಎಸ್. (ಆಯ್ಕೆ ಶ್ರೇಣಿ) ವೃಂದಕ್ಕೆ ಸ್ಥಾನಪನ್ನರಾಗಲು ಬಡ್ತಿ ನೀಡಿ, ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ಸ್ಥಳನಿಯುಕ್ತಿಗೊಳಿಸಿ ನೇಮಿಸಿದೆ.

ಕ್ರ. ಸ ಂ. ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಹುದ್ದೆ ಶಿ ೕ/ಶ್ರೀಮತಿ ್ರ ಬಡ್ತಿ ಮೇ2ೆ ನೇಮಿಸ2ಾದ ಹುದ್ದೆ
1 ಡಾ: ಕೆ.ಎ.ಅಪ್ಪಯ್ಯ, ಮಾನ್ಯ ಮುಖ್ಯಮಂತ್ರಿಯವರ ವಿಶೇಓ ಕರ್ತವ್ಯಾಧಿಕಾರಿ, ವಿಧಾನಸೌಧ, ಬೆಂಗಳೂರು. ಮಾನ್ಯ ಮುಖ್ಯಮಂತ್ರಿಯವರ ವಿಶೇಓ ಕರ್ತವ್ಯಾಧಿಕಾರಿ, ವಿಧಾನಸೌಧ, ಬೆಂಗಳೂರು. ಹುದ್ದೆಯನ್ನು ಕೆ.ಎ.ಎಸ್ (ಆಯ್ಕೆ ಶ್ರೇಣಿ) ವೃಂದಕ್ಕೆ ಉನ್ನತೀಕರಿಸಿ ಅದೇ ಹುದ್ದೆಯಲ್ಲಿಯೇ ಮುಂದುವರಿಸಿದೆ.
2 ಎ.ಜಿ. ಭಟ್, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ, ವಿಧಾನಸೌಧ, ಬೆಂಗಳೂರು. ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ ಹುದ್ದೆಯನ್ನು ಜಂಟಿ ಕಾರ್ಯದರ್ಶಿ ಹುದ್ದೆಗೆ ಉನ್ನತೀಕರಿಸಿ ಅವರನ್ನು ಅದೇ ಹುದ್ದೆಯಲ್ಲಿಯೇ ಮುಂದುವರಿಸಿದೆ.
ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೬, ೨೦೧೨ ಭಾಗ-೨ ೩೫೨

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ವಡಗಾವೆ ಬಸವರಾಜ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 533

ಸಿ.ಆ.ಸು.ಇ. (ಸೇವೆಗಳು-2).

PERSONNEL AND ADMINISTRATIVE REFORMS SECRETARIAT

NOTIFICATION

No.DPAR 80 SPS 2012, BANGALORE, DATED: 31st March, 2012

Shri A.R. Infant, IPS (KN 77), Director General of Police, Commandant General Homeguards, E/o Director Civil Defence & Director, Fire Force, Bangalore is placed in the concurrent charge of the post of Director General & Inspector General of Police (Head of Police Force), Karnataka, Bangalore with immediate effect and until further orders vice Shri. Shankar Mahadev Bidari, IPS transferred.

Shri. Shankar Mahadev Bidari, IPS (KN-78) Director General & Inspector General of Police (Head of Police Force), Karnataka, Bangalore is transferred with immediate effect and posted until further orders as Chairman, Karnataka State Police Housing Corporation, Bangalore.

Shri. Shankar Mahadev Bidari, IPS is relieved with immediate effect from the post held by him as Director General & Inspector General of Police (Head of Police Force), Karnataka, Bangalore.

By Order and in the name of the Governor of Karnataka,

N. SRINIVASA MURTHY,

Under Secretary to Government,

DPAR (Services-IV).

P.R : 534

PERSONNEL AND ADMINISTRATIVE REFORMS SECRETARIAT

NOTIFICATION

No.DPAR 215 SAS 2012(I), BANGALORE, DATED: 31st March, 2012

Sri Aravind Srivastava, IAS, Secretary to Government, Urban Development Department (Municipalities & UDAs) is placed in additional charge of the downgraded post of Principal Secretary to Government, Urban Development Department w.e.f. 31-3-2012 (afternoon) vice Sri K.M.Shivakumar, IAS, Additional Chief Secretary to Government, Urban Development Department retiring on superannuation.

The orders issued in Government Notification of even number dated 31-3-2012 posting Sri Subir Hari Singh, IAS, Additional Chief Secretary to Government –cum- Development Commissioner in additional charge of the post of Additional Chief Secretary to Government, Urban Development Department stands cancelled.

By Order and in the name of the Governor of Karnataka,

U.H. NARAYANASWAMY,

Under Secretary to Government,

DP & AR (Services-I).

P.R : 535

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೬, ೨೦೧೨ ೩೫೩

PERSONNEL AND ADMINISTRATIVE REFORMS SECRETARIAT

NOTIFICATION

No.DPAR 244 SAS 2011, BANGALORE, DATED: 26th March, 2012

Sri K. Jothiramalingam, IAS (KN-78), Principal Secretary to Government, Commerce & Industries Department Bangalore is promoted to officiate in the Apex Scale of IAS carrying the pay scale of Rs. 80,000/- (fixed) w.e.f. 01-04-2012 (forenoon) and continued until further orders as Additional Chief Secretary to Government, Commerce & Industries Department Bangalore.

Government hereby declare u/r 9 of IAS (Pay) Rules, 2007 that the post of Additional Chief Secretary to Government, Commerce & Industries Department, Bangalore in the Apex Scale of IAS i.e., Rs. 80,000/- (fixed), is equivalent in status and responsibilities to the cadre post of Additional Chief Secretary to Government included in the Schedule II to the said Rules.

By Order and in the name of the Governor of Karnataka,

U.H. NARAYANASWAMY,

Under Secretary to Government,

DP & AR (Services-I).

P.R : 536

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಮಮಇ 64 ಎಸ್‌ಜೆಡಿ 2012, ಬೆಂಗಳೂರು, ದಿನಾಂಕ : 3-4-2012.

ಶ್ರೀಮತಿ ಎಂ.ಎಸ್. ಸುಮನ್, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ, ಇವರನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪ ನಿರ್ದೇಶಕರು, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಬೆಂಗಳೂರು ಇಲ್ಲಿನ ಖಾಲಿ ಹುದ್ದೆಗೆ ನಿಯೋಜನೆ ಮೇಲೆ ವರ್ಗಾಯಿಸಿ ಸ್ಥಳನಿಯುಕ್ತಿಗೊಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ. ಕಮಲಮ್ಮ

ಪಿ.ಆರ್. 548

ಸರ್ಕಾರದ ಅಧೀನ ಕಾರ್ಯದರ್ಶಿ-2, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 39 ಪಿಪಿಇ 2012, ಬೆಂಗಳೂರು, ದಿನಾಂಕ : 9-4-2012.

ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಸಹಾಯಕ ಸರ್ಕಾರಿ ಅಭಿಯೋಜಕರು-ವ-ಸಹಾಯಕ ಸರ್ಕಾರಿ ವಕೀಲರುಗಳಿಗೆ ರೂ. 14050-350-14400-400-16800-450-19500-525-22650-600-25050ರ ವೇತನ ಶ್ರೇಣಿಯ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು/ಕಾನೂನು ಅಧಿಕಾರಿ (ಕಿರಿಯ) ಹುದ್ದೆಗೆ ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಸ್ಥಾನಪನ್ನ ಬಡ್ತಿ ನೀಡಿ, ಈ ಕೆಳಕಂಡ ತಃಖ್ತೆಯ ಅಂಕಣ (3) ರಲ್ಲಿ ನಮೂದಿಸಿರುವ ಸ್ಥಳಗಳಿಗೆ ಸ್ಥಳ ನಿಯುಕ್ತಿಗೊಳಿಸಿದೆ.

ಕ್ರ. ಸ ಂ. ಅಧಿಕಾರಿಯ ಹೆಸರು, ಹುದ್ದೆ ಮತ್ತು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ಶಿ ೕ/ಶ್ರೀಮತಿ ್ರ ಸ ್ಥಳ ನಿಯುಕ್ತಿಗೊಳಿಸಿರುವ ಹುದ್ದೆ ಮತ್ತು ಸ್ಥಳ
1. ಶೈಾ ಯು. ಅಂಗಡಿ, ಸಹಾಯಕ ಸರ್ಕಾರಿ ಅಭಿಯೋಜಕರು, ಪ್ರಧಾನ ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಧಾರವಾಡ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ.ಎಂ. ನ್ಯಾಯಾಲಯ ಧಾರವಾಡ (ಶ್ರೀ ಎಂ.ಎ. ತಟಗಾರ್ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
2. ಬಿ.ಎಸ್. ಕೂಗನವರ್, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ನಿಪ್ಪಾಣಿ ಕಾನೂನು ಅಧಿಕಾರಿ (ಕಿರಿಯ), ಆರಕ್ಷಕರ ಅಧೀಕ್ಷಕರ ಕಛೇರಿ, ಕೋಾರ (ಶ್ರೀ ಚಿನ್ನವೆಂಕಟರವಣಪ್ಪ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
3. ಯು. ಶ್ರೀನಿವಾಸ ಹೆಗಡೆ, ಸಹಾಯಕ ಸರ್ಕಾರಿ ಅಭಿಯೋಜಕರು, 3ನೇ ಅಧಿಕ ಸಿ.ಜೆ. (ಹಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಮಂಗಳೂರು ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, 4ನೇ ಎ.ಸಿ.ಎಂ.ಎಂ. ನ್ಯಾಯಾಲಯ ಬೆಂಗಳೂರು (ಶ್ರೀ ಎನ್. ನಾಗೇಂದ್ರಪ್ಪ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
4. ಮುರಳೀಧರ ಕುಲಕರ್ಣಿ, ಸಹಾಯಕ ಸರ್ಕಾರಿ ಅಭಿಯೋಜಕರು, 1ನೇ ಜ ೆ.ಎಂ.ಎಫ್.ಸಿ. ನ್ಯಾಯಾಲಯ, ಗದಗ ಕಾನೂನು ಅಧಿಕಾರಿ (ಕಿರಿಯ), ಆರಕ್ಷಕ ಅಧೀಕ್ಷಕರ ಕಛೇರಿ, ಬೆಳಗಾವಿ (ಶ್ರೀ ಈಶ್ವರಪ್ಪ ಐಯಪ್ಪ ಆಡಿನ್ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
5. ಸಫೀರ್ ಅಹಮದ್, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಹುಮ್ನಾಬಾದ್ ಕಾನೂನು ಅಧಿಕಾರಿ (ಕಿರಿಯ), ಕಾನೂನು ಅಧಿಕಾರಿ (ಹಿರಿಯ) ಇವರ ಕಛೇರಿ, ಗುಲ್ಬರ್ಗಾ ವಿಭಾಗ, ಗುಲ್ಬರ್ಗಾ (ಶ್ರೀ ಎಂ.ಎಚ್. ಹತ್ತರಕಿಹಾಳ್ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
6. ಎ.ಎಂ. ಸುರೇಶ್ ಕುಮಾರ್, ಸಹಾಯಕ ಸರ್ಕಾರಿ ಅಭಿಯೋಜಕರು, ಅಧಿಕ ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಸಾಗರ ಕಾನೂನು ಅಧಿಕಾರಿ (ಕಿರಿಯ), ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ನಿರ್ದೇಶಕರ ಕಛೇರಿ, ಬೆಂಗಳೂರು (ಶ್ರೀ ಬಿ. ರಂಗಸ್ವಾಮಿ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
7. ಎನ್.ಆರ್. ಗಣೇಶ್ ಬಾಬು, ಸಹಾಯಕ ಸರ್ಕಾರಿ ಅಭಿಯೋಜಕರು, 2ನೇ ಜ ೆ.ಎಂ.ಎಫ್.ಸಿ. ನ್ಯಾಯಾಲಯ, ಹಾಸನ ಕಾನೂನು ಅಧಿಕಾರಿ (ಕಿರಿಯ), ಪೊಲೀಸ್ ತರಬೇತಿ ಶಾೆ, ಚ ನ್ನಪಟ್ಟಣ (ಖಾಲಿ ಹುದ್ದೆಗೆ)
8. ಹರಿಶ್ಚಂದ್ರ ಉದಯಾವರ್, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಪುತ್ತೂರು ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ.ಎಂ. ನ್ಯಾಯಾಲಯ ಕೋಾರ (ಖಾಲಿ ಇರುವ ಹುದ್ದೆಗೆ)
9. ಎಂ.ಎ್. ಶೈಲಜಾ, ಸಹಾಯಕ ಸರ್ಕಾರಿ ಅಭಿಯೋಜಕರು, ಅಧಿಕ ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಗುಬ್ಬಿ ಕಾನೂನು ಅಧಿಕಾರಿ (ಕಿರಿಯ), ಪೊಲೀಸ್ ಆಯುಕ್ತರ ಕಛೇರಿ, ಬೆಂಗಳೂರು (ಶ್ರೀ ಎಸ್. ಪರಶಿವಮೂರ್ತಿ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
10. ಎಸ್.ಎ. ಶಿರೂರ್, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಹಿರೇಕೆರೂರು ಕಾನೂನು ಅಧಿಕಾರಿ (ಕಿರಿಯ), ಕಾನೂನು ಅಧಿಕಾರಿ (ಹಿರಿಯ) ಇವರ ಕಛೇರಿ, ದಾವಣಗೆರೆ ವಿಭಾಗ, ದಾವಣಗೆರೆ (ಶ್ರೀ ಆರ್.ಎಸ್. ಮಾವಿನತೋಪ್ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
11. ರಾಜಮಹೇಂದ ್ರ ಜಿ. ಕಿರಣಗಿ, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಚಿತ್ತಾಪುರ ಕಾನೂನು ಅಧಿಕಾರಿ (ಕಿರಿಯ), ಕಾನೂನು ಅಧಿಕಾರಿ (ಹಿರಿಯ) ಇವರ ಕಛೇರಿ, ಬೆಳಗಾವಿ ವಿಭಾಗ, ಬೆಳಗಾವಿ (ಶ್ರೀ ಎ್.ಜೆ. ಕೋಳೇಕರ್ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
12. ಜಯರಾಮ ಶೆಟ್ಟಿ, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಬಂಟ್ವಾಳ ಕಾನೂನು ಅಧಿಕಾರಿ (ಕಿರಿಯ), ಆರಕ್ಷಕ ಅಧೀಕ್ಷಕರ ಕಛೇರಿ, ಹಾಸನ (ಶ್ರೀ ರಾಜಗೀರ ಬೀರಪ್ಪ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
13. ವೀರೇಶ್ ಜಿ. ಮಾಮನಿ, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಮುದ್ದೇಬಿಹಾಳ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, ವಿಶೇಓ ನ್ಯಾಯಾಲಯ, (ಮಾರಾಟ ತೆರಿಗೆ) ಬೆಂಗಳೂರು (ಶ್ರೀ ಆರ್.ಆರ್. ಕುಲಕರ್ಣಿ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
14. ಜಿ.ಟಿ. ರಂಗಪ್ಪ, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಮಧುಗಿರಿ ಕಾನೂನು ಅಧಿಕಾರಿ (ಕಿರಿಯ), ಅಭಿಯೋಗ ಮತ್ತು ವ್ಯಾಜ್ಯಗಳ ಇಾಖೆಯ ನಿರ್ದೇಶಕರ ಕಛೇರಿ, ಬೆಂಗಳೂರು (ಶ್ರೀ ಜಿ. ಬಸವರಾಜು ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
15. ಎಂ.ಎಸ್. ಠಂಕಸಾಲಿ, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಬೈಲಹೊಂಗಲ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ.ಎಂ. ನ್ಯಾಯಾಲಯ ಬೆಂಗಳೂರು ಗ್ರಾಮಾಂತರ (ಶ್ರೀ ಜಿ.ಕೆ. ಮಾಹುರ್‌ಕರ್ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
16. ಆರ್.ಟಿ. ಆಶಾ, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ತುಮಕೂರು ಕಾನೂನು ಅಧಿಕಾರಿ (ಕಿರಿಯ), ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ನಿರ್ದೇಶಕರ ಕಛೇರಿ, ಬೆಂಗಳೂರು (ಶ್ರೀ ಎಂ.ಹೆಚ್. ಕಬಾಡಿ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
17. ವಾರದ ಮಲಕಪ್ಪ, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಹೊಸಪೇಟೆ ಕಾನೂನು ಅಧಿಕಾರಿ (ಕಿರಿಯ), ಪೊಲೀಸ್ ಆಯುಕ್ತರ ಕಛೇರಿ, ಬೆಂಗಳೂರು (ಶ್ರೀ ಸಿ.ಎ. ರವೀಂದ್ರ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
18. ಡಿ.ಎಂ. ಶೋಭ, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಕೊಳ್ಳೇಗಾಲ ಕಾನೂನು ಅಧಿಕಾರಿ (ಕಿರಿಯ), ಕಾನೂನು ಅಧಿಕಾರಿ (ಹಿರಿಯ) ಇವರ ಕಛೇರಿ, ಬೆಂಗಳೂರು ವಿಭಾಗ, ಬೆಂಗಳೂರು (ಶ್ರೀ ಕೆ.ಜಿ. ಮುಚ್ಚಂಡಿ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
19. ಎಸ್. ರಾಜಣ್ಣ, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ತಿಪಟೂರು ಕಾನೂನು ಅಧಿಕಾರಿ (ಕಿರಿಯ), ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ನಿರ್ದೇಶಕರ ಕಛೇರಿ, ಬೆಂಗಳೂರು (ಶ್ರೀಮತಿ ಕೆ.ಜೆ. ಮೀನಾಕುಮಾರಿ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
20. ಹೆಚ್.ಆರ್. ಸತ್ಯವತಿ, ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ. (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಅರಕಲಗೂಡು ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, 2ನೇ ಎ.ಸಿ.ಎಂ.ಎಂ. ನ್ಯಾಯಾಲಯ ಬೆಂಗಳೂರು (ಶ್ರೀ ವಾಗೀಶ್ ವಿ. ಹಿರೇಮಠ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ)
ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೬, ೨೦೧೨ ಭಾಗ-೨ ೩೫೪ ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೬, ೨೦೧೨ ೩೫೫

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಹೆಚ್.ಕೆ. ನಿಂಗಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-'ಬಿ').

ಪಿ.ಆರ್. 549

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 15 ಇಸಪ 2011, ಬೆಂಗಳೂರು, ದಿನಾಂಕ : 11-4-2012.

ವಿಷಯ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕಾತಿ ಬಗ್ಗೆ.

ಉಲ್ಲೇಖ : ಅಧಿಕೃತ ಜ್ಞಾಪನ ಸಂಖ್ಯೆ : ಸಿಆಸುಇ 15 ಇಸಪ 2011, ದಿನಾಂಕ : 2-2-2012.

ರಾಜ್ಯದ ಅಭಿವೃದ್ಧಿ, ಯೋಜನಾ ಕಾರ್ಯಕ್ರಮಗಳ ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಹಾಗೂ ಸರ್ಕಾರದ ಯಾವುದೇ ಯೋಜನೆಗಳ ಜಾರಿ ಕುರಿತು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಮಾಡಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೬, ೨೦೧೨ ಭಾಗ-೨ ೩೫೬ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ಉಲ್ಲೇಖಿತ ಅಧಿಕೃತ ಜ್ಞಾಪನ ದಿನಾಂಕ : 2-2-2012 ರಲ್ಲಿ ಶ್ರೀ ಇ. ವೆಂಕಟಯ್ಯರವರನ್ನು ಗುಲ್ಬರ್ಗಾ ಜಿಲ್ಲೆಗೂ ಹಾಗೂ ಶ್ರೀ ಪಿ. ರವಿಕುಮಾರ್‌ರನ್ನು ಧಾರವಾಡ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿತ್ತು. ಅದನ್ನು ಮಾರ್ಪಡಿಸಿ ಈ ಕೆಳಗೆ ವಿವರಿಸಿರುವಂತೆ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಅಧಿಕಾರಿಗಳ ಹೆಸರಿನ ಮುಂದೆ ತೋರಿಸಿರುವ ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಿಸಿ ಆದೇಶಿಸಿದೆ.

ಕ್ರ. ಸ ಂ. ಅಧಿಕಾರಿಗಳ ಹೆಸರು, ಪದನಾಮ ಮತ್ತು ವಿಳಾಸ ಹಂಚಿಕೆಯಾದ ಜಿ2್ಲೆ
1. ಶ್ರೀ ಇ. ವೆಂಕಟಯ್ಯ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕ್ಯಾಣ ಇಾಖೆ, ವಿಕಾಸಸೌಧ, ಬೆಂಗಳೂರು ಧಾರವಾಡ
2. ಶ್ರೀ ಪಿ. ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಕೆ.ಇ.ಬಿ. ಬಿಲ್ಡಿಂಗ್, ಕಾವೇರಿ ಭವನ, ಕೆ.ಜಿ. ರಸೆ ್ತ , ಬ ೆಂಗಳೂರು"560009 ಗುಲ್ಬರ್ಗಾ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ.ಎಸ್. ಪ್ರೇಮಚಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 551

ಸಿ.ಆ.ಸು. ಇಲಾಖೆ (ಕಾರ್ಯಾಧ್ಯಯನ).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 37 ಪೊಸಿಲಿ 2011, ಬೆಂಗಳೂರು, ದಿನಾಂಕ : 9-4-2012

ಶ್ರೀ ಬಿ.ಆರ್. ಗಲಗಲಿ, ಸ್ವತಂತ್ರ ಪ್ರಭಾರ ಆಡಳಿತಾಧಿಕಾರಿ ಇವರಿಗೆ ಸದರಿ ಹುದ್ದೆಯ ಸ್ವತಂತ್ರ ಪ್ರಭಾರದಲ್ಲಿ ನೇಮಿಸಿದ ದಿನಾಂಕ : 13-5- 1998 ರಿಂದ ಅನ್ವಯವಾಗುವಂತೆ ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿ ಕ್ರಮಬದ್ಧತೆ) ನಿಯಮಾವಳಿಗಳೂ, 1978ರ ನಿಯಮ 2(3)ರನ್ವಯ ಪೂರ್ವಾನ್ವಯ ಮುಂಬಡ್ತಿ ನೀಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಟಿ.ಎನ್. ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 550

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಎ).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆರ್‌ಡಿ 29 ಎಟಿಎಸ್ 2012, ಬೆಂಗಳೂರು, ದಿನಾಂಕ : 7-4-2012.

ಶ್ರೀ ಆನಂದ ನಾಯಕ್, ತಹಶೀಲ್ದಾರ್, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ ಇವರನ್ನು ಸಾರ್ವಜನಿಕ ಹಾಗೂ ಆಡಳಿತ ಹಿತದೃಷ್ಟಿಯಿಂದ ತಹಶೀಲ್ದಾರ್, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಇಲ್ಲಿ ಖಾಲಿ ಇರುವ ಹುದ್ದೆಗೆ ಈ ಕೂಡಲೆ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ.ವಿ. ರಾಮಲಿಂಗಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 552

ಕಂದಾಯ ಇಲಾಖೆ (ಸೇವೆಗಳು-3).

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೬, ೨೦೧೨ ೩೫೭

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆರ್‌ಡಿ 17 ಎಟಿಎಸ್ 2012, ಬೆಂಗಳೂರು, ದಿನಾಂಕ : 5-4-2012.

ಶ್ರೀ ಸಿ.ಎಂ. ಕುಲಕರ್ಣಿ, ತಹಶೀಲ್ದಾರ್ (ಸ್ಥಳ ನಿರೀಕ್ಷಣೆಯಲ್ಲಿ) ಇವರನ್ನು ಸಾರ್ವಜನಿಕ ಹಾಗೂ ಆಡಳಿತ ಹಿತದೃಷ್ಟಿಯಿಂದ ತಹಶೀಲ್ದಾರ್ ಗ್ರೇಡ್-2, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ (ಉನ್ನತೀಕರಿಸಿದ ಹುದ್ದೆ) ಹುದ್ದೆಗೆ ಈ ಕೂಡಲೆ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ.ವಿ. ರಾಮಲಿಂಗಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 553

ಕಂದಾಯ ಇಲಾಖೆ (ಸೇವೆಗಳು-3).

HIGH COURT OF KARNATAKA, BANGALORE

NOTIFICATION

No. GOB(I) 19(37)/2012, Bangalore, dated : 2-4-2012.

The Presiding Officer of Fast Track Court-I, Mysore and the Presiding Officer of Labour Court, Mysore, have been concurrently appointed as the Presiding Officer of the Court of Industrial Tribunal, Mysore, from after office hours of 21-4-2012 till 6-5-2012 and from 7-5-2012 till commencement of office hours of 14-5-2012 respectively during the leave period of Sri V.G. Savadkar, Presiding Officer, Industrial Tribunal, Mysore, i.e. from 22-4-2012 to 13-5-2012 (bdi).

BY ORDER OF THE HIGH COURT, P.R. 554

K. SOMASHEKAR

REGISTRAR (JUDICIAL)

HIGH COURT OF KARNATAKA, BANGALORE

NOTIFICATION

No. GOB(I) 28/2001, Bangalore, dated : 30th March, 2012.

The following Judicial Officers are permitted to retire from Judicial Service on the dates mentioned against their names,

Name and Designation SRIYUTHS : Date of Retirement on attaining the age of superannuation
H.B. Ravindranath, X Addl. City Civil & Sessions Judge, Bangalore City. 30-4-2012
Channabasappa. S. Malagi, Prl. District and Session Judge, Koppal. 31-5-2012
Bhimappa. G. Jattennavar District and Session Judge, Chikkaballapura 31-5-2012
Siddappa. N. Kempagoudar, Prl. District and Sessions Judge, Raichur 31-5-2012
ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೬, ೨೦೧೨ ಭಾಗ-೨ ೩೫೮

BY ORDER OF THE HIGH COURT, P.R. 555

P. KRISHNA BHAT

REGISTRAR GENERAL

HIGH COURT OF KARNATAKA, BANGALORE

NOTIFICATION

No. GOB(1) 19(04)/2012, Bangalore, dated : 29-3-2012.

The Presiding Officer of the Court of the II Addl. District and Sessions Judge, Bijapur, is concurrently appointed as the Presiding Officer of the Court of the I Addl. District and Sessions Judge, Bijapur, during the leave period Sri. Ashok S. Gadag, I Addl. District and Sessions Judge, Bijapur, i.e. from 25-3-2012 to 6-5-2012 (bdi).

BY ORDER OF THE HIGH COURT, P.R. 556

K. SOMASHEKAR

REGISTRAR (JUDICIAL)

HIGH COURT OF KARNATAKA, BANGALORE

NOTIFICATION

No. GOB(1) 1/2012, Bangalore, dated : 2nd April, 2012.

PART-A

Sri A.V. Chandrashekar, Prl. District and Sessions Judge, Mandya is transferred and posted as the District Judge, OOD, Director, Bangalore Mediation Centre, Bangalore (Vacant post), in the interest of public service, to take effect immediately.

PART-B

The Presiding officer of the Court of the Addl. District and Sessions Judge, Mandya, is concurrently appointed as the Presiding Officer of the Court of Prl. District and Sessions Judge, Mandya, with effect from the date of relief of Sri. A.V. Chandrashekar and until further orders.

BY ORDER OF THE HIGH COURT, P.R. 557

P. KRISHNA BHAT

REGISTRAR GENERAL

HIGH COURT OF KARNATAKA, BANGALORE

NOTIFICATION

No. GOB(1) 1/2012, Bangalore, dated : 2nd April, 2012.

Sri B. Shivalinge Gowda, Presiding Officer of the Court of IV Addl. District and Sessions Judge, Dharwad (Special Court for trial of CBI cases), is transferred and posted as the Presiding Officer of the Court of XLVIII Addl. City Civil and Sessions Judge,ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೬, ೨೦೧೨ ೩೫೯ Bangalore City, (newly shifted Court from Dharwad under Government Order No. LAW 86 LCE 2011, dated 6-3-2012) with effect from the date of shifting of the Court of IV Addl. District and Sessions Judge, Dharwad to Bangalore.

BY ORDER OF THE HIGH COURT,

P. KRISHNA BHAT

P.R. 558

REGISTRAR GENERAL

OFFICE OF THE CITY CIVIL COURT, BANGALORE

NOTIFICATION

No. ADM-I(E) 784/2012, Bangalore, dated : 5th April, 2012.

Sri R. Gurumurthy, Asst. Registrar, City Civil Court, Bangalore, presently working in City Civil Court, Bangalore, is permitted to surrender the earned leave for 30 days as on 2-5-2012 for encashment benefit for the block period 2011-2012.

He shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in G.O. No. FD 3 SRS 95, dated 27-3-1995 and G.O. No. FD SRS 2000 dated 26-12-2000 and addendum dated 28-3-2001 to that G.O. and G.O. No. FD 5 SENISE 2010 dt. 13-12-2010.

By Order fo the Prl. City Civil & Sessions Judge.

Registrar,

P.R. 559

City Civil Court, Bangalore.

HIGH COURT OF KARNATAKA, BANGALORE

NOTIFICATION

No. GOB(1) 1/2012, Bangalore, dated : 2nd April, 2012.

Smt. Rathnakala, Presiding Officer, Industrial Tribunal, Bangalore is transferred and posted as Prl. District and Sessions Judge, Bangalore Rural District, Bangalore (Vacant post), in the interest of Public Service, to take effect immediately.

BY ORDER OF THE HIGH COURT,

P. KRISHNA BHAT

P.R. 560

REGISTRAR GENERAL

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಲೋಇ 6 ಸೇವಾಬ 12, ಬೆಂಗಳೂರು, ದಿನಾಂಕ : 3-4-2012.

ಶ್ರೀಮತಿ ಜಿ.ಎಸ್. ಸರೋಜಮ್ಮ, ನಿಬಂಧಕರು, ಲೋಕೋಪಯೋಗಿ ಇಲಾಖೆ ಪ್ರಸ್ತುತ ಸಹಾಯಕ ನಿರ್ದೇಶಕರು (ಸ್ವ.ಉ.ಕಾ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 285(1)(ಎ)ರ ಅನ್ವಯ ದಿನಾಂಕ : 5-4-2012 ರಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಲು ಅನುಮತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎನ್.ಆರ್. ಮೋಹನ್ ಕುಮಾರ್

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 561

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ (ಸೇವೆಗಳು-ಬಿ).

ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೬, ೨೦೧೨ ಭಾಗ-೨ ೩೬೦

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ತಿದ್ದುಪಡಿ

ಸಂಖ್ಯೆ : ಮಮಇ 462 ಎಸ್‌ಜೆಡಿ 2011, ಬೆಂಗಳೂರು, ದಿನಾಂಕ : 5-4-2012.

ಸರ್ಕಾರಿ ಅಧಿಸೂಚನೆ ಸಂಖ್ಯೆ : ಮಮಇ 462 ಎಸ್‌ಜೆಡಿ 2011, ದಿನಾಂಕ : 3-4-2012ರ ಕ್ರಮ ಸಂಖ್ಯೆ : 4ರ ಕಲಂ 3 ರಲ್ಲಿ ನಮೂದಿಸಿರುವ ಶ್ರೀಮತಿ ಇಂದಿರಾ, ಉಪ ನಿರ್ದೇಶಕರು (ಪಿಡಿಎಂ) ಎಂಬ ಪದಗಳ ಬದಲಿಗೆ ಶ್ರೀಮತಿ ಪಂಕಜ, ಉಪ ನಿರ್ದೇಶಕರು (ಮಕ್ಕಳ ಕಲ್ಯಾಣ) ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ-2,

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ಪಿ.ಆರ್. 562

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ತಿದ್ದುಪಡಿ

ಸಂಖ್ಯೆ : ಮಮಇ 462 ಎಸ್‌ಜೆಡಿ 2011, ಬೆಂಗಳೂರು, ದಿನಾಂಕ : 5-4-2012.

ಸರ್ಕಾರಿ ಅಧಿಸೂಚನೆ ಸಂಖ್ಯೆ : ಮಮಇ 462 ಎಸ್‌ಜೆಡಿ 2011, ದಿನಾಂಕ : 3-4-2012ರ ಕ್ರಮ ಸಂಖ್ಯೆ : 3ರ ಕಲಂ 2 ರಲ್ಲಿ ನಮೂದಿಸಿರುವ "ಶ್ರೀಮತಿ ರೋಹಿಣಿ. ಸಿ. ಹಿರೇಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ಉಪ ನಿರ್ದೇಶಕರ ಕಛೇರಿ, ಬಾಗಲಕೋಟೆ-ಸ್ವಂತ ವೇತನ ಶ್ರೇಣಿಯ ಮೇಲೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಗಲಕೋಟೆ" ಎಂಬ ಪದಗಳ ಬದಲಿಗೆ "ಶ್ರೀಮತಿ ರೋಹಿಣಿ. ಸಿ. ಹಿರೇಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ಉಪ ನಿರ್ದೇಶಕರ ಕಛೇರಿ, ಬಾಗಲಕೋಟೆ-ಸ್ವಂತ ವೇತನ ಶ್ರೇಣಿಯ ಮೇಲೆ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಯಚೂರು" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ-2,

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ಪಿ.ಆರ್. 563

Cite this issue. Karnataka Gazette, Government of Karnataka, 26 April 2012. Indian Gazettes, https://egazette.servantsofknowledge.in/details/in.gazette.karnataka_new.2012-04-26.Part-2/. Archive identifier in.gazette.karnataka_new.2012-04-26.Part-2.