Servants of Knowledge
Karnataka Gazette · Government of Karnataka

Karnataka Gazette, Part Part-2, 03 May 2012

Published 03 May 2012

Part
Part-2
Identifier
in.gazette.karnataka_new.2012-05-03.Part-2
Languages
English, Kannada
Published at
Original source ↗

click here for IIIF manifest

WPP-47

ಸಂಪುಟ ೧೪೭ ಬೆಂಗಳೂರು, ಗುರುವಾರ, ಮೇ ೩, ೨೦೧೨ ( ವೈಶಾಖ ೧೩, ಶಕ ವರ್ಷ ೧೯೩೪) ಸಂಚಿಕೆ ೧೮

ಭಾಗ – ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು,

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಆಇ 113 ಇಎಂಸಿ 2011, ಬೆಂಗಳೂರು, ದಿನಾಂಕ: 11ನೇ ಏಪ್ರಿಲ್, 2012.

ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ : ಎಫ್‌ಡಿ 31 ಎಸ್ಆರ್‌ಪಿ 2007(10), ದಿನಾಂಕ: 14-8-2008 ರನ್ವಯ 6 ವರ್ಷಗಳ ಸೇವೆಯನ್ನು ಪೂರೈಸಿರುವ ಎ ಗುಂಪಿನ ಅಧಿಕಾರಿಗಳಿಗೆ ಆಯ್ಕೆ ದರ್ಜೆ ವೇತನ ಶ್ರೇಣಿಯನ್ನು ನೀಡಲು ಆದೇಶಿಸಿರುವುದರಿಂದ, ಸರ್ಕಾರದ ಅಧಿಸೂಚನೆ ಸಂಖ್ಯೆ :ನಅಇ 02 ಇಎಂಸಿ 2006, ದಿನಾಂಕ: 18-1-2007 ರಲ್ಲಿ ಪ್ರಕಟಿಸಿರುವ ಕೆ.ಎಂ.ಎ.ಎಸ್ ಪೌರಾಯುಕ್ತರು ಶ್ರೇಣಿ-2 ರ ಅಂತಿಮ ಜೇಷ್ಠತಾ ಪಟ್ಟಿಯ ಆಧಾರದ ಮೇಲೆ ಶ್ರೀ.ಬಿ.ಸಿ.ಪೂಜಾರಿ, ಕೆ.ಎಂ.ಎ.ಎಸ್ ನಿವೃತ್ತ ಪೌರಾಯುಕ್ತರು ಶ್ರೇಣಿ-1 ಇವರಿಗೆ ದಿನಾಂಕ:01-08-2008 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರೂ 22125-30300ರ ಆಯ್ಕೆ ಶ್ರೇಣಿ ವೇತನ ಮಂಜೂರು ಮಾಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ವಿ.ರಾಮಪ್ಪ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 564

ನಗರಾಭಿವೃದ್ಧಿ ಇಲಾಖೆ.

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಆಇ 314 ಟಿಎಂಇ 2011, ಬೆಂಗಳೂರು, ದಿನಾಂಕ: 11ನೇ ಏಪ್ರಿಲ್, 2012.

ಪೌರ ಸೇವಾ ವೃಂದದ ಈ ಕೆಳಕಂಡ ಸಹಾಯಕ ಅಭಿಯಂತರರು / ಕಿರಿಯ ಅಭಿಯಂತರರುಗಳಿಗೆ ಕರ್ನಾಟಕ ಪುರಸಭೆ (ಅಧಿಕಾರಿ ಮತ್ತು ನೌಕರರ ವೃಂದ ಮತ್ತು ನೇಮಕಾತಿ) ನಿಯಮಾವಳಿಗಳು 2010ರ ನಿಯಮದನ್ವಯ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಸ್ಥಾನಪನ್ನಾ ಆಧಾರದ ಮೇಲೆ ವೇತನ ಶ್ರೇಣಿ ರೂ.14050-25050ರಲ್ಲಿ ದಿನಾಂಕ 04-05-2011ರಿಂದ ಜಾರಿಗೆ ಬರುವಂತೆ ಬಡ್ತಿ ನೀಡಲಾಗಿದೆ.

ಬಡ್ತಿ ಮೇಲೆ ಈ ಅಧಿಕಾರಿಗಳನ್ನು ಕೆಳಕಾಣಿಸಿರುವ ಪ್ರಕಾರ ಅವರ ಹೆಸರಿನ ಮುಂದೆ ನಮೂದಿಸಿರುವ ಸ್ಥಳಗಳಿಗೆ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.

ಕ್ರ.ಸಂ. ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ಮತ್ತು ಹುದ್ದೆ ವ ರ್ಗಾಯಿಸಿ ನೇಮಿಸಿರುವ ಸ್ಥಳ
1. ಶ್ರೀ.ವಿ. ನಟರಾಜ, ಸಹಾಯಕ ಅಭಿಯಂತರರು, ನಗರಸಭೆ, ಕೋಾರ. ಚಿಂತಾಮಣಿ ನಗರಸಭ ೆಯಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಅಭಿಯಂತರರ ಹುದ್ದೆಗೆ,

(೩೬೧)

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩, ೨೦೧೨ ಭಾಗ-೨ ೩೬೨
ಕ್ರ.ಸಂ. ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ಮತ್ತು ಹುದ್ದೆ ವ ರ್ಗಾಯಿಸಿ ನೇಮಿಸಿರುವ ಸ್ಥಳ
2. ಶ್ರೀ.ಬಿ.ವೈ ಸುರಕೋಡ, ಕಿರಿಯ ಅಭಿಯಂತರರು, ಪುರಸಭ ೆ ಮೂಡಲಗಿ. ಜ್ಲಿಾ ನಗರಾಭಿವೃದ್ಧಿ ಕೋಶ, ಬಳ್ಳಾರಿ ಜ್ಲಿೆ, ಬಳ್ಳಾರಿ ' ಶ್ರೀ ಟಿ.ಎ. ಮಂಜುನಾಥ, ಸಹಾಯಕ ಕಾರ್ಯಪಾಲಕ ಅಭಿಯಂತರರು ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ,
3. ಶ್ರೀ ಟಿ.ಎ. ಮಂಜುನಾಥ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಜ್ಲಿಾ ನಗರಾಭಿವೃದ್ಧಿ ಕೋಶ, ಬಳ್ಳಾರಿ ಜಿೆ ್ಲ , ಬಳ್ಳಾರಿ. ಮುಂದಿನ ನೇಮಕಾತಿಗಾಗಿ ನಗರಾಭಿವೃದ್ಧಿ ಇಾಖೆಯಲ್ಲಿ ವರದಿ ಮಾಡಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ವಿ.ರಾಮಪ್ಪ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 565

ನಗರಾಭಿವೃದ್ಧಿ ಇಲಾಖೆ.

ಸಮಾಜ ಕಲ್ಯಾಣ ಸಚಿವಾಲಯ

ಹೆಚ್ಚೋಲೆ

ಸಂಖ್ಯೆ: ಸಕಇ 3 ಎಸ್‌ಟಿಸಿ 2011, ಬೆಂಗಳೂರು, ದಿನಾಂಕ: 14ನೇ ಮಾರ್ಚ್, 2012.

ದಿನಾಂಕ: 09-05-2005ರ ಅಧಿಸೂಚನೆ ಸಂಖ್ಯೆ: ಎಸ್‌ಡಬ್ಲ್ಯೂಡಿ 47 ಎಸ್‌ಟಿಸಿ 2004ರಲ್ಲಿ ಕ್ರಮಸಂಖ್ಯೆ:(2) ನೇ ಪರಂತುಕದ ನಂತರ (3) ನೇ ಪರಂತುಕವನ್ನು ಈ ಕೆಳಕಂಡಂತೆ ಸೇರಿಸಿಕೊಂಡು ಓದಿಕೊಳ್ಳತಕ್ಕದ್ದು.

"ಮತ್ತೂ ಪರಂತು, ಯಾವುದೇ ಸಾರ್ವಜನಿಕ ಉದ್ಯಮಗಳಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಮತ್ತು ಜನರಲ್ ಮ್ಯಾನೇಜರ್ ಇದಕ್ಕೆ ಮೇಲ್ಪಟ್ಟ ಹುದ್ದೆಗಳ ಪ್ರಕರಣಗಳಲ್ಲಿ ಗರಿಷ್ಟ ವಯೋಮಿತಿಯು 59 ವರ್ಷಗಳಾಗಿರತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ಲೋಕನಾಥರಾವ್,

ಸರ್ಕಾರದ ಅಧೀನ ಕಾರ್ಯದರ್ಶಿ-2, ಪಿ.ಆರ್. 566

ಸಮಾಜ ಕಲ್ಯಾಣ ಇಲಾಖೆ.

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಹೆಚ್‌ಡಿ 302 ಎಸ್ಎಸ್‌ಟಿ 2011, ಬೆಂಗಳೂರು, ದಿನಾಂಕ: 13ನೇ ಏಪ್ರಿಲ್, 2012.

ದಂಡ ಪ್ರಕ್ರಿಯಾ ಸಂಹಿತೆ (1978ರ ತಿದ್ದುಪಡಿ ಅಧಿನಿಯಮ) ಮೂಲಕ ತಿದ್ದುಪಡಿಯಾದಂತೆ ದಂಡ ಪ್ರಕ್ರಿಯಾ ಸಂಹಿತೆ 1973ರ (1974ರ ಕೇಂದ್ರ ಅಧಿನಿಯಮ ಸಂಖ್ಯೆ 2) ಕಲಂ:24ರ ಉಪಕಲಂ (8) ಮತ್ತು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿ 1977ರ ನಿಯಮ 30ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ನ್ಯಾಯಮಂಡಳಿ (Unlawful Activities (Prevention) Tribunal ) ಮುಂದೆ SIMI ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು ಶ್ರೀ ಹೆಚ್.ಎನ್.ನಿಲೋಗಲ್, ವಕೀಲರು, ಬೆಂಗಳೂರು ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಿಸಲಾಗಿದೆ.

ವಿಶೇಷ ಸರ್ಕಾರಿ ಅಭಿಯೋಜಕರ ಸಂಭಾವನೆ/ವೆಚ್ಚದ ಬಗ್ಗೆ ಪ್ರತ್ಯೇಕ ಆದೇಶವನ್ನು ಹೊರಡಿಸಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪ್ರಕಾಶ ವೈ.ಕೆ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 567

ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ).

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩, ೨೦೧೨ ೩೬೩

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 330 ಪೊಸಿಪ 2011, ಬೆಂಗಳೂರು, ದಿನಾಂಕ: 12ನೇ ಏಪ್ರಿಲ್, 2012.

ಶ್ರೀ.ಎಂ. ವಿಜಯ ಕುಮಾರ, ಪಿ.ಐ. (ನಿಸ್ತಂತು), ರಾಜ್ಯ ಗುಪ್ತವಾರ್ತೆ, ಬೆಂಗಳೂರು ರವರಿಗೆ ವೇತನ ಶ್ರೇಣಿ ರೂ.14050-25050 ರ ಡಿವೈ.ಎಸ್.ಪಿ. (ನಿಸ್ತಂತು), ಹುದ್ದೆಗೆ ಮುಂಬಡ್ತಿ ನೀಡಿ ಡಿವೈ.ಎಸ್.ಪಿ. (ನಿಸ್ತಂತು), ದಕ್ಷಿಣವಲಯ, ಮೈಸೂರು ಇಲ್ಲಿಗೆ ಶ್ರೀ ವಿರೂಪಾಕ್ಷಯ್ಯ ರವರ ನಿವೃತ್ತಿಯಿಂದ ತೆರವುಗೊಂಡ ಖಾಲಿ ಹುದ್ದೆಗೆ ಈ ಕೂಡಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್. ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 568

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಎ).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 37 ಕಗೃಸೇ 2012, ಬೆಂಗಳೂರು, ದಿನಾಂಕ: 13ನೇ ಏಪ್ರಿಲ್, 2012.

ಕರ್ನಾಟಕ ಗೃಹರಕ್ಷಕ ಅಧಿನಿಯಮ 1962ರ (ತಿದ್ದುಪಡಿ ನಿಯಮಗಳು 2003) ನಿಯಮ 3ಬಿ ರ ಉಪ ಕಲಂ (3) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಶ್ರೀ ಕೆ.ಎಂ. ಮಹೇಶ ಬಿನ್ ಲೇಟ್ ಕೆ. ಮಾದೇಗೌಡ ಸರಸ್ವತಿ ನಿಲಯ, 9ನೇ ಅಡ್ಡರಸ್ತೆ, ಚಾಮುಂಡೇಶ್ವರಿ ನಗರ, ಮಂಡ್ಯ ಇವರನ್ನು ಮಂಡ್ಯ ಜಿಲ್ಲೆ ಗೃಹರಕ್ಷಕ ದಳದ ಗೌರವಸಮಾದೇಷ್ಟರನ್ನಾಗಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ರಾಜಮ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 569

ಒಳಾಡಳಿತ ಇಲಾಖೆ (ಪೊಲೀಸ್ ಸಹಾಯಕ ಸೇವೆಗಳು).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 32 ಕಗೃಸೇ 2012, ಬೆಂಗಳೂರು, ದಿನಾಂಕ: 13ನೇ ಏಪ್ರಿಲ್, 2012.

ಶ್ರೀ ಗಣಪತಿ ಭಟ್ ಗೌರವಸಮಾದೇಷ್ಟರು, ಗೃಹರಕ್ಷಕ ದಳ ಉಡುಪಿ ಜಿಲ್ಲೆ, ಇವರ ಅವಧಿಯು ದಿನಾಂಕ:09-03-2012 ರಂದು ಮುಕ್ತಾಯವಾಗಿದ್ದು, ಇವರು ತಮ್ಮ ಕರ್ತವ್ಯವನ್ನು ತೃಪ್ತಿಕರವಾಗಿ ನಿರ್ವಹಿಸುವಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಇವರನ್ನು ಕರ್ನಾಟಕ ಗೃಹರಕ್ಷಕ ತಿದ್ದುಪಡಿ 2003ರ ನಿಯಮ 3ಸಿ(5)ರನ್ವಯ ಈ ತಕ್ಷಣದಿಂದ ಜಾರಿಗೆ ಬರುವಂತೆ ಉಡುಪಿ ಜಿಲ್ಲಾ ಗೌರವಸಮಾದೇಷ್ಟರ ಹುದ್ದೆಯ ಕರ್ತವ್ಯದಿಂದ ಪದವಿಮುಕ್ತಿಗೊಳಿಸಿದೆ.

ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನು ಗೃಹರಕ್ಷಖ ದಳದ ಸಮಾದೇಷ್ಟರ ಹುದ್ದೆಯ ಕರ್ತವ್ಯಗಳನ್ನು ನೋಡಿಕೊಳ್ಳಲು ಪ್ರಭಾರದಲ್ಲಿಟ್ಟು ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ರಾಜಮ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಪೊಲೀಸ್ ಸಹಾಯಕ ಸೇವೆಗಳು).

ಪಿ.ಆರ್. 570

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 86 ಟಿಪಿಯು 2006, ಬೆಂಗಳೂರು, ದಿನಾಂಕ: 03ನೇ ಏಪ್ರಿಲ್, 2012.

ಸರ್ಕಾರದ ಅಧಿಸೂಚನೆ ಸಂಖ್ಯೆ : ಇಡಿ 86 ಟಿಪಿಯು 2006 ದಿನಾಂಕ: 11-08-2010 ರಲ್ಲಿ ರಚಿಸಲಾದ Karnataka Educational Institutions (Absorption of persons working as part time Lecturers in the aided private Educational Institutions) (Special) Rules,ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩, ೨೦೧೨ ಭಾಗ-೨ ೩೬೪ 2010 ರಲ್ಲಿ ಅನುದಾನಿತ ಪದವಿ ಕಾಲೇಜುಗಳಲ್ಲಿ 1993-94 ಮತ್ತು 1994-95ನೇ ಸಾಲಿನಿಂದ ಇತ್ತೀಚಿನವರೆಗೆ ಸತತವಾಗಿ ಅರೆಕಾಲಿಕ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದವರ ಸೇವೆಯನ್ನು ಅನುದಾನಿತ ಬೇರ್ಪಟ್ಟ ಪದವಿ ಪೂರ್ವ ಕಾಲೇಜುಗಳಲ್ಲಿನ ಅನುದಾನಿತ ಉಪನ್ಯಾಸಕರ ಹುದ್ದೆಗಳಲ್ಲಿ ಸೇವಾ ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಸಂಬಂಧದಲ್ಲಿ ಸದರಿ ನಿಯಮಗಳನ್ವಯ ಸರ್ಕಾರದ ಆದೇಶ ಸಂಖ್ಯೆ : ಇಡಿ 86 ಟಿಪಿಯು 2006 ದಿನಾಂಕ: 13-09-2010 ರಲ್ಲಿ ಈ ನಿಯಮಗಳನ್ವಯ ಸೇವಾ ಸಕ್ರಮಕ್ಕೆ ಅರ್ಹರಾಗುವವರ ಪಟ್ಟಿಯನ್ನು ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಲು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಪರಾಮರ್ಶಕ ಸಮಿತಿಯನ್ನು ರಚಿಸಲಾಗಿತ್ತು. ಅದರಂತೆ ಸದರಿ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಶಿಫಾರಸ್ಸು ಮಾಡಿರುವಂತೆ ಈ ಅಧಿಸೂಚನೆಗೆ ಅನುಬಂಧಿಸಲಾಗಿರುವ 24 ಅರೆಕಾಲಿಕ ಉಪನ್ಯಾಸಕರುಗಳನ್ನು ರೂ.11,400-21,600 ವೇತನ ಶ್ರೇಣಿಯ ಅನುದಾನಿತ ಉಪನ್ಯಾಸಕರ ಹುದ್ದೆಗಳಲ್ಲಿ ಭವಿಷ್ಯಾನ್ವಯವಾಗಿ ಈ ಕೆಳಕಂಡ ಷರತ್ತುಗಳೊಂದಿಗೆ ಸೇವಾ ವಿಲೀನಗೊಳಿಸಲಾಗಿದೆ.

1. ಸೇವಾ ಸಕ್ರಮಗೊಳಿಸಲಾದ ಹುದ್ದೆಯು ಅನುದಾನಿತ ಹುದ್ದೆಯಾಗಿರತಕ್ಕದ್ದು.

2. ಸಂಬಂಧಿಸಿದ ಪದವಿ ಪೂರ್ವ ಕಾಲೇಜಿನಲ್ಲಿ ಮಂಜೂರಾದ ಹುದ್ದೆ ಇರತಕ್ಕದ್ದು ಹಾಗೂ ಆ ಹುದ್ದೆಗೆ ನಿಯಮಾನುಸಾರ ನಿಗಧಿತ ಕಾರ್ಯಬಾರ ಇರತಕ್ಕದ್ದು.

3. ಈ ಹುದ್ದೆಯು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ ಮೀಸಲಿರಿಸಿದ ಹುದ್ದೆಯಾಗಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

4. ಸೇವಾ ಸಕ್ರಮಗೊಂಡ ಉಪನ್ಯಾಸಕರಿಗೆ ಕರ್ನಾಟಕ ಶಿಕ್ಷಣ ಕಾಯ್ದೆ, 1983 ಮತ್ತು ಕರ್ನಾಟಕ ಪದವಿ ಪೂರ್ವ ಶಿಕ್ಷಣ (ಶೈಕ್ಷಣಿಕ, ನೋಂದಣಿ, ಆಡಳಿತ ಮತ್ತು ಸಹಾಯಾನುದಾನ ಇತರ) ನಿಯಮಗಳು 2006 ರಲ್ಲಿನ ಸೇವಾ ಷರತ್ತುಗಳು ಮತ್ತು ಸರ್ಕಾರವು ಕಾಲಕಾಲಕ್ಕೆ ನಿಗಧಿಪಡಿಸಿರುವ/ನಿಗಧಿಪಡಿಸಬಹುದಾದ ಸೇವಾ ಷರತ್ತುಗಳು ಅನ್ವಯವಾಗುತ್ತವೆ.

5. ಸೇವಾ ಸಕ್ರಮಗೊಂಡ ಉಪನ್ಯಾಸಕರು ಸೇವಾ ಸಕ್ರಮಗೊಂಡ ದಿನಾಂಕದಿಂದ ಹುದ್ದೆಯ ಕನಿಷ್ಠ ವೇತನ್ ಶ್ರೇಣಿಯಲ್ಲಿ ಅರ್ಹವಿರುವ ವೇತನ ಭತ್ಯೆಗಳನ್ನು ಪಡೆಯಲು ಅರ್ಹರಾಗುತ್ತಾರೆ. ಸೇವಾ ಸಕ್ರಮಗೊಳ್ಳುವ ಪೂರ್ವದಲ್ಲಿ ಸಲ್ಲಿಸಿರುವ ಸೇವೆಯನ್ನು ಯಾವುದೇ ಸೇವಾ ಸೌಲಭ್ಯಗಳಿಗೂ ಮತ್ತು ಪಿಂಚಣಿಗೆ ಪರಿಗಣಿಸಲು ಅವಕಾಶವಿರುವುದಿಲ್ಲ. ಈ ಕುರಿತಂತೆ ಕರ್ನಾಟಕ ಪದವಿ ಪೂರ್ವ ಶಿಕ್ಷಣ (ಶೈಕ್ಷಣಿಕ, ನೋಂದಣಿ, ಆಡಳಿತ ಮತ್ತು ಸಹಾಯಾನುದಾನ ಇತರ) ನಿಯಮಗಳು, 2006ರ ನಿಯಮ 21(2)ರನ್ವಯ ಮತ್ತು 21(3)ರನ್ವಯ ಸದರಿ ಸಿಬ್ಬಂದಿಗಳು ಅನುದಾನರಹಿತ ಅವಧಿಯಲ್ಲಿ ಸಲ್ಲಿಸಿದ ಸೇವೆಯನ್ನು ಯಾವುದೇ ಸೇವಾ ಸೌಲಭ್ಯಗಳಿಗೆ ಪರಿಗಣಿಸಲಾಗುವುದಿಲ್ಲವೆಂಬ ಷರತ್ತಿಗೆ ಬದ್ಧನಾಗಿರುತ್ತೇನೆ ಎಂದು ಈ ಸಿಬ್ಬಂದಿಗಳಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡ ನಂತರವೇ ವೇತನ ಬಿಡುಗಡೆ ಮಾಡುವ ಬಗ್ಗೆ ಮುಂದಿನ ಕ್ರಮವಹಿಸತಕ್ಕದ್ದು.

6. ಮೇಲಿನ ಷರತ್ತುಗಳಲ್ಲದೇ, ಕರ್ನಾಟಕ ಶಿಕ್ಷಣ ಕಾಯ್ದೆ, 1983 ಮತ್ತು ಕರ್ನಾಟಕ ಪದವಿ ಪೂರ್ವ ಶಿಕ್ಷಣ (ಶೈಕ್ಷಣಿಕ, ನೋಂದಣಿ, ಆಡಳಿತ ಮತ್ತು ಸಹಾಯಾನುದಾನ ಇತರ) ನಿಯಮಗಳು 2006ರನ್ವಯ ಈ ಹುದ್ದೆಗೆ ನಿಗಧಿತ ಕಾರ್ಯಬಾರ, ಫಲಿತಾಂಶ ಮತ್ತು ಇತರ ಅನ್ವಯಿತ ಷರತ್ತುಗಳನ್ನು ಪೂರೈಸಿರುವ ಬಗ್ಗೆ ಖಚಿತಪಡಿಸಿಕೊಂಡು ವೇತನ ಬಿಡುಗಡೆ ಮಾಡತಕ್ಕದ್ದು.

ಮೇಲ್ಕಂಡ ಷರತ್ತುಗಳನ್ನು ಪೂರೈಸಿರುವುದನ್ನು ಖಚಿತಪಡಿಸಿಕೊಂಡು Karnataka Educational Institutions (Absorption of persons ಸೇವಾ ಸಕ್ರಮಗೊಳಿಸಲು ನಿರಾಕ್ಷೇಪಣಾ ಪತ್ರ ನೀಡಿರುವ ಸಂಸ್ಥೆಗಳ ಪದವಿ ಪೂರ್ವ ಕಾಲೇಜುಗಳ ಹುದ್ದೆಗಳಿಗೆ ಸ್ಥಳನಿಯುಕ್ತಿಗೊಳಿಸಿ, ವೇತನಾನುದಾನವನ್ನು ಬಿಡುಗಡೆ ಮಾಡಲು ಆಯುಕ್ತರು, ಪದವಿ ಪೂರ್ವ ಶಿಕ್ಷಣ ಇಲಾಖೆರವರು ಮುಂದಿನ ಕ್ರಮವಹಿಸತಕ್ಕದ್ದು.

ಸರ್ಕಾರದ ಅಧಿಸೂಚನೆ ಸಂಖ್ಯೆ : ಇಡಿ 86 ಟಿಪಿಯು 2006 ದಿನಾಂಕ: 03-04-2012 ರ ಅನುಬಂಧ

ಕ್ರಮ ಸ ಂಖ್ಯೆ ಅಭ್ಯರ್ಥಿಯ ಹೆಸರು ಮತ್ತು ಕಾಲೇಜು ಶಿ ೕ/ಶ್ರೀಮತಿ ್ರ ಜನ್ಮ ದಿನಾಂಕ ಪ ್ರವರ್ಗ
1 ನಾಗಮಣಿ ಕೆ., ಕೊಂಗಾಡಿಯಪ್ಪ ಕಾೇಜು, ದೊಡ ್ಡ ಬಳ್ಳಾಪುರ. 20'7'1967 ಸಾಮಾನ್ಯ
2 ಜೀವನ್‌ದಾಸ್ ಎ., ವಿವೇಕಾನಂದ ಕಾೇಜು, ಪುತ್ತೂರು. 22'09'1959 ಸಾಮಾನ್ಯ
3 ವಿಜಯಲಕ್ಷ್ಮಿ ಸಿ. ಪಾಟೀ್, ಅಕ್ಕಮಹಾದೇವಿ ಮಹಿಳಾ ಕಾೇಜು, ಬೀದರ್. 23'03'1967 ಪ್ರವರ್ಗ'3ಬಿ
4 ಚ ಂದ್ರಕಾಂತ ಪಾಟೀಲ, ಅಕ್ಕಮಹಾದೇವಿ ಮಹಿಳಾ ಕಾೇಜು, ಬೀದರ್. 01'04'1958 ಪ್ರವರ್ಗ'3ಬಿ
5 ಬಿ. ಶ್ರೀನಿವಾಸ, ಶ್ರೀ ಗವಿಸಿದ್ದೇಶ್ವರ ಕಾೇಜು, ಕೊಪ್ಪಳ. 1'06'1960 ಪರಿಶಿ,್ಟ ಪಂಗಡ
6 ಸಿದ್ಧರಾಮಗೌಡ ಪಾಟೀಲ, ಶ್ರೀ ಶಂಕರ ಕಾೇಜು, ನವಲಗುಂದ. 01'06'1967 ಪ್ರವರ್ಗ'3ಬಿ
7 ಈರಪ್ಪ ಅಣ್ಯಪ್ಪ ಚೌಗಲಿ, ಎಸ್.ಎಸ್.ಟಿ.ಪಿ., ಕಾೇಜು, ಸಂಕೇಶ್ವರ. 01'06'1963 ಪ್ರವರ್ಗ'3ಬಿ
8 ಪಾಟೀಲ ಎಂ.ಎಸ್., ಕೆ.ಎನ್.ವಿ.ವಿ., ಕಾೇಜು, ಕಿತ್ತೂರು. 12'07'1969 ಪ್ರವರ್ಗ'3ಬಿ
9 ಸರೋಜ ಶೇಶು ನಾಯ್ಕ, ಎಂ.ಎಂ.ಕಾ ಮತ್ತು ವಿಜ್ಞಾನ ಕಾೇಜು, ಸಿರಸಿ. 22'09'1966 ಪ್ರವರ್ಗ'3ಬಿ
10 ಮಂಜುನಾಥ ಭಟ್, ಎಂ.ಎಂ.ಕಾ ಮತ್ತು ವಿಜ್ಞಾನ ಕಾೇಜು, ಸಿರಸಿ. 01'07'1967 ಸಾಮಾನ್ಯ
11 ಮಮತಾ ಆರ್. ನಾಯ್ಕ, ಎಂ.ಎಂ.ಕಾ ಮತ್ತು ವಿಜ್ಞಾನ ಕಾೇಜು, ಸಿರಸಿ. 09'05'1968 ಸಾಮಾನ್ಯ
12 ಜೇಮ್ಸ್ ರhುಡ್ ಅ್ಮೇಡಾ, ಶಿವಾಜಿ ಕಾ ಮತ್ತು ವಾಣಿಜ್ಯ ಕಾೇಜು, ಬಾಡ. 10'05'1963 ಪ್ರವರ್ಗ'3ಬಿ
13 ಮನೋಹರ್ ಟಿ. ಗೌಡ, ಶಿವಾಜಿ ಕಾ ಮತ್ತು ವಾಣಿಜ್ಯ ಕಾೇಜು, ಬಾಡ. 09'05'1961 ಪ್ರವರ್ಗ'1
14 ನಾರಾಯಣ ಗಣೇಶ ಹೆಗಡೆ, ಡಾ. ಎ.ವಿ. ಬಾಳಿಗಾ ಕಾ, ವಿಜ್ಞಾನ ಮತ್ತು ವಾಣಿಜ್ಯ ಕಾೇಜು, ಕುಮಟಾ. 16'03'1965 ಸಾಮಾನ್ಯ
15 ವಿ.ಎಸ್. ಬೆಕಿನಾಳ, ಎಸ್.ಎಂ. ಭಂಡಾರಿ ವ ಎಸ್.ಕೆ. ರಾp ಕಾೇಜು, ಗುಳೇದಗುಡ ್ಡ . 08'6'1966 ಪ್ರವರ್ಗ'3ಬಿ
16 ವೇದಾಂತ ಎ ಗಳತಗೆ, ಜಿ.ಐ.ಬಾಗೆವಾಡಿ ಕಾೇಜು, ನಿಪ್ಪಾಣಿ. 04'03'1961 ಸಾಮಾನ್ಯ
17 ಎಸ್.ಸಿ. ರುಕ್ಮಿಣಿ, ವಿದ್ಯಾವರ್ಧಕ ಕಾೇಜು, ಮೈಸೂರು, 05'07'1967 ಪರಿಶಿ,್ಟ ಜಾತಿ
18 ಎಂ.ಎಸ್.ಜ್ಞಾನೇಶ್ ಮೂರ್ತಿ, ಹೆಚ್.ಕೆ.ವಿ.ಕಾೇಜು, ಮೈಸೂರು. 09'05'1965 ಪ್ರವರ್ಗ'2ಎ
19 ಮರಿಗೌಡ ಬಿ.ಕೆ, ಪಿ.ಎಸ್.ವಿಜ್ಞಾನ ಕಾೇಜು, ಮಂಡ್ಯ. 06'01'1964 ಪ್ರವರ್ಗ'3ಎ
20 ಕೆ.ಎನ್.ವೀಣಾ, ಪಿ.ಇ.ಎಸ್.ವಿಜ್ಞಾನ ಕಾೇಜು, ಮಂಡ್ಯ. 30'03'1966 ಸಾಮಾನ್ಯ
21 ಪಿ.ಎನ್.ಸುಂದರ್, ಆಚಾರ್ಯ ತುಳಸಿ ರಾ.ವಾ.ಕಾ., ಶಿವಮೊಗ್ಗ. 10'02'1964 ಪ್ರವರ್ಗ'2ಎ
22 ಶಿವಣ್ಣಗೌಡ ಎ.ಬಿ., ಎಸ್.ಎಂ.ಎಸ್., ಕಾೇಜು, ಹೊನ್ನಾಳಿ. 18'12'1962 ಪ್ರವರ್ಗ'3ಬಿ
23 ಮಲ್ಲಿಕಾರ್ಜುನ ಗೌಡ. ಕೆ., ಹೆಚ್.ಪಿ.ಎಸ್., ಕಾೇಜು, ಹರಪನಹಳ್ಳಿ. 10'09'1965 ಪ್ರವರ್ಗ'3ಬಿ
24 ಬಿ.ಆರ್.ವೇದಮೂರ್ತಿ, ಬಿ.ಪಿ.ಕಾ ಮತ್ತು ವಾಣಿಜ್ಯ ಕಾೇಜು, ಹೊಳ್ಕೆರೆ. 27'02'1958 ಪ್ರವರ್ಗ'3ಬಿ
ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩, ೨೦೧೨ ೩೬೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩, ೨೦೧೨ ಭಾಗ-೨ ೩೬೬

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್.ಹೆಚ್. ಕುರಿಯವರ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 571

ಶಿಕ್ಷಣ ಇಲಾಖೆ (ಪದವಿ ಪೂರ್ವ ಶಿಕ್ಷಣ).

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 211 ಆಸೇವ 2011, ಬೆಂಗಳೂರು, ದಿನಾಂಕ: 10ನೇ ಏಪ್ರಿಲ್, 2012.

ಅಧಿಸೂಚನೆ ಸಂಖ್ಯೆ :ಸಿಆಸುಇ 211 ಆಸೇವ 2011 ದಿನಾಂಕ 05-12-2011ರಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು- ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವ ಶ್ರೀ.ಡಿ.ಪಿ.ವೆಂಕಟೇಶ್, ಕೆ.ಎ.ಎಸ್(ಕಿರಿಯ ಶ್ರೇಣಿ) ಅಧಿಕಾರಿ, ಇವರ ವರ್ಗಾವಣೆ ಆದೇಶವನ್ನು ರದ್ದುಪಡಿಸಿ, ಅವರನ್ನು ಹಾಲಿ ಕಾರ್ಯನಿರ್ವಹಿಸುತ್ತಿರುವ, ಹೇಮಾವತಿ ನೀರಾವರಿ ಯೋಜನೆಯ, ವಿಶೇಷ ಭೂ ಸ್ವಾಧೀನಾಧಿಕಾರಿ, ನಾಗಮಂಗಲ, ಹುದ್ದೆಯಲ್ಲಿಯೇ ಮುಂದುವರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ವಡಗಾವೆ ಬಸವರಾಜ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 572

ಸಿ.ಆ.ಸು.ಇಲಾಖೆ (ಸೇವೆಗಳು-2).

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 61 ಎಸ್ಐಎಸ್ 2012, ಬೆಂಗಳೂರು, ದಿನಾಂಕ: 16ನೇ ಏಪ್ರಿಲ್, 2012.

ಶ್ರೀ ಐ.ಆರ್.ಪೆರುಮಾಳ್, ಐ.ಎ.ಎಸ್., ಸರ್ಕಾರದ ಪ್ರಧಾನ ಕಾರ್ಯದರ್ಶಿ, ಯುವಜನ ಸೇವಾ ಇಲಾಖೆ, ಬೆಂಗಳೂರು ಇವರಿಗೆ ದಿನಾಂಕ:17-04-2012ರಿಂದ 30-04-2012ರವರೆಗೆ ಒಟ್ಟು 14 ದಿನಗಳ ಅರ್ಧವೇತನ ರಜೆಯನ್ನು ಉಪಯೋಗಿಸಿಕೊಂಡು ಅವರ ಕುಟುಂಬದ ಈ ಕೆಳಕಾಣಿಸಿದ ಸದಸ್ಯರೊಂದಿಗೆ ಪ್ರಸಕ್ತ 2012-13ರ ಬ್ಲಾಕ್ ಅವಧಿಯಲ್ಲಿ ಬಾಗ್‌ಡೋಗರ್ (ಪಶ್ಚಿಮ ಬಂಗಾಳ)ಗೆ ಹೋಗಿ-ಬರಲು ರಜಾ ಪ್ರಯಾಣ ರಿಯಾಯಿತಿಯನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡಲಾಗಿದೆ.

ಕ್ರ.ಸಂ. ಹೆಸರು ಶ್ರೀ/ಶ್ರೀಮತಿ ಅಧಿಕಾರಿಯೊಂದಿಗೆ ಸಂಬಂಧ
1. ಐ.ಆರ್.ಪೆರುಮಾಳ್ ಸ್ವತಃ
2. ಲಲಿತಾ ಪೆರುಮಾಳ್ ಪತ್ನಿ

ಶ್ರೀ ಐ.ಆರ್.ಪೆರುಮಾಳ್, ಐ.ಎ.ಎಸ್., ರವರ ರಜಾ ಅವಧಿಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಇವರನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಯುವಜನ ಸೇವಾ ಇಲಾಖೆ, ಬೆಂಗಳೂರು ಈ ಹುದ್ದೆಯ ಅಧಿಕ ಪ್ರಭಾರದಲ್ಲಿಡಲಾಗಿದೆ.

ಶ್ರೀ ಐ.ಆರ್.ಪೆರುಮಾಳ್, ಐ.ಎ.ಎಸ್., ರವರು ರಜೆಯ ಮೇಲೆ ಹೋಗಿರದಿದ್ದರೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಯುವಜನ ಸೇವಾ ಇಲಾಖೆ, ಬೆಂಗಳೂರು ಈ ಹುದ್ದೆಯಲ್ಲೇ ಸ್ಥಾನಪನ್ನರಾಗಿರುತ್ತಿದ್ದರೆಂದು ದೃಡೀಕರಿಸಿದೆ.

ಸದರಿ ಉದ್ದೇಶಕ್ಕಾಗಿ ತಗಲುವ ವಾಸ್ತವಿಕ ಪ್ರಯಾಣ ವೆಚ್ಚದ ಶೇಕಡ 90ರಷ್ಟು ಹಣವನ್ನು ಅಂತಿಮ ಪ್ರಯಾಣಭತ್ಯೆ ಬಿಲ್ಲಿನಲ್ಲಿ ಹೊಂದಾಣಿಕೆ ಮಾಡುವ ಷರತ್ತಿಗೆ ಒಳಪಟ್ಟು ಮುಂಗಡ ಪ್ರಯಾಣಭತ್ಯೆಯನ್ನು ಮಂಜೂರು ಮಾಡಲಾಗಿದೆ.

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩, ೨೦೧೨ ೩೬೭

ಕೇಂದ್ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ : O.M.No.14028/4/2009-Estt(L), ದಿನಾಂಕ:03-06-2009 ರನ್ವಯ ಹಾಗೂ ಕೇಂದ್ರ ಸರ್ಕಾರದ ದಿನಾಂಕ: 03-06-2009 ಸಂಖ್ಯೆ : 11019/24/2005-AIS-III ದಿನಾಂಕ: 03-11-2009ರ ಪತ್ರದಲ್ಲಿ ನೀಡಿರುವ ಸ್ಪಷ್ಟೀಕರಣದನ್ವಯ 10 ದಿನಗಳ ಗಳಿಕೆ ರಜೆಯ ನಗಧೀಕರಣ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು ಸಹ ಅನುಮತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಯು.ಹೆಚ್. ನಾರಾಯಣಸ್ವಾಮಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 573

ಸಿ.ಆ.ಸು.ಇಲಾಖೆ (ಸೇವೆಗಳು-1).

ಕಂದಾಯ ಸಚಿವಾಲಯ

ಸ್ಥಾನಪನ್ನ ಪ್ರಮಾಣ ಪತ್ರ

ಸಂಖ್ಯೆ: ಆರ್‌ಡಿ 101 ಎಎಸ್‌ಡಿ 2012, ಬೆಂಗಳೂರು, ದಿನಾಂಕ: 12ನೇ ಏಪ್ರಿಲ್, 2012.

ಕರ್ನಾಟಕ ನಾಗರೀಕ ಸೇವಾ ನಿಯಮಗಳು-1958ರ ನಿಯಮ 53(ಎಫ್) ಪ್ರಕಾರ ಶ್ರೀ.ಎಸ್.ಕೆ.ರೇಣುಕಾ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಈ ಹುದ್ದೆಗೆ ದಿನಾಂಕ: 01-02-2011ರಿಂದ ಈ ತಹಲ್‌ವರೆಗೆ ನಿಯೋಜನೆಯ ಮೇಲೆ ತೆರಳದಿದ್ದಲ್ಲಿ ಸದರಿ ಅಧಿಕಾರಿಯವರು ಮಾತೃ ಇಲಾಖೆಯಾದ ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ಹುದ್ದೆಯಲ್ಲಿ ಸ್ಥಾನಪನ್ನರಾಗಿ ಮುಂದುವರೆಯುತ್ತಿದ್ದರೆಂದು ದೃಡೀಕರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ವಿ.ರಾಮಲಿಂಗಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 574

ಕಂದಾಯ ಇಲಾಖೆ (ಸೇವೆಗಳು-3).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 20 ಎಟಿಎಸ್ 2012, ಬೆಂಗಳೂರು, ದಿನಾಂಕ: 13ನೇ ಏಪ್ರಿಲ್, 2012.

ಶ್ರೀ ಎಸ್. ಯೋಗೇಶ್ವರ, ತಹಶೀಲ್ದಾರ್, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರನ್ನು ಆಡಳಿತ ಹಿತದೃಷ್ಟಿಯಿಂದ ಕರ್ನಾಟಕ ನಾಗರೀಕ ಸೇವಾ ನಿಯಮಗಳು-1958ರ ನಿಯಮ 68ರ ಮೇರೆಗೆ ಹಾಲಿ ಹೊಂದಿರುವ ಹುದ್ದೆಯ ಜೊತೆಗೆ ಖಾಲಿ ಇರುವ ತಹಶೀಲ್ದಾರ್, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಇಲ್ಲಿನ ಹುದ್ದೆಯ ಅಧಿಕ ಪ್ರಭಾರದಲ್ಲಿರಿಸಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿದೆ. ಈ ಅಧಿಕಾರಿಯು ನಿಯಮಾನುಸಾರ ಪ್ರಭಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ವಿ.ರಾಮಲಿಂಗಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 575

ಕಂದಾಯ ಇಲಾಖೆ (ಸೇವೆಗಳು-3).

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ವಾಕೈ 19 ಎಸ್‌ಜಿಎಫ್ 2012, ಬೆಂಗಳೂರು, ದಿನಾಂಕ: 10ನೇ ಏಪ್ರಿಲ್, 2012.

ಶ್ರೀಮತಿ ಪ್ರಜ್ಞಾ ಅಮ್ಮೆಂಬಳ, ಮುಖ್ಯ ಆಡಳಿತಾಧಿಕಾರಿ ದಿ ಮೈಸೂರು ಸಕ್ಕರೆ ಕಾರ್ಖಾನೆ ನಿ., ಮಂಡ್ಯ ಇವರು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಸ್ಥಳನಿಯುಕ್ತಿಗಾಗಿ ದಿನಾಂಕ 24-01-2012 ರಿಂದ 15-02-2012 ರವರೆಗೆ ಕಾಯ್ದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 8(15)(ಎಫ್) ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಅದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಶಿವಶಂಕರ್ ನಾಯಕ್.ಎಲ್,

ಪೀಠಾಧಿಕಾರಿ (ಸಕ್ಕರೆ)

ಪಿ.ಆರ್. 576

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩, ೨೦೧೨ ಭಾಗ-೨ ೩೬೮

HIGH COURT OF KARNATAKA

NOTIFICATION

No. GOB (I) 26/2012, Bangalore, Dated 13th April, 2012

PART-I

In exercise of the powers conferred by Clauses (a) and (b) of Sub-Section (3) of Section 28 of the Karnataka Civil Courts Act, 1964 (Karnataka Act No. 21/1964), the High Court of Karnataka hereby designates the District Judges/Senior Civil Judges mentioned in Column No. 2 of the table below, as the Vacation Judges, for the duration of adjournment of District Court mentioned in Column No. 3 for the period of Summer Vacation of 2012, noted in Column No. 4.

TABLE

(Proposal in respect of District Courts in the State)

Sl. No. Designation District Court Periods
From To
1 2 3 4 5
1. Presiding Officer, Fast Track Court-V, Bangalore Rural District, Bangalore. Bangalore Rural 23-04-2012 25-04-2012
2. Presiding Officer, Fast Track Court-III, Bangalore Rural District, Bangalore. -do - 26-04-2012 29-04-2012
3. II Addl. Senior Civil Judge, Bangalore Rural District, Bangalore. -do - 30-04-2012 06-05-2012
4. I Addl. Senior Civil Judge, Bangalore Rural District, Bangalore. -do - 07-05-2012 13-05-2012
5. Presiding Officer, Fast Track Court-IV, Bangalore Rural District, Bangalore. -do - 14-05-2012 20-05-2012
6. Senior Civil Judge and JMFC, Hungund Bagalkot 23-04-2012 06-05-2012
7. Prl. Senior Civil Judge and CJM, Bagalkot. -do- 07-05-2012 20-05-2012
8. IV Addl. District and Sessions Judge, Belgaum. Belgaum 23-04-2012 24-04-2012
9. III Addl. District and Sessions Judge, Belgaum. -do- 25-04-2012 06-05-2012
10. Presiding Officer, Fast Track Court-III, Belgaum. -do- 07-05-2012 15-05-2012
11. V Addl. District & Sessions Judge, Belgaum. -do- 16-05-2012 20-05-2012
12. I Addl. District & Sessions Judge, Bellary. Bellary 23-04-2012 06-05-2012
13. I Addl. Senior Civil Judge, Bellary -do- 07-05-2012 10-05-2012
14. II Addl. District & Sessions Judge, Bellary. -do- 11-05-2012 20-05-2012
15. Presiding Officer, Fast Track Court-I, Bidar. Bidar 23-04-2012 29-04-2012
16. Presiding Officer, Fast Track Court-II, Bidar. -do- 30-04-2012 06-05-2012
17. The Prl. Senior Civil Judge & CJM, Bidar. -do- 07-05-2012 20-05-2012
18. Presiding Officer, Fast Track Court-II, Bijapur. Bijapur 23-04-2012 06-05-2012
19. I Addl. District and Sessions Judge, Bijapur. -do- 07-05-2012 20-05-2012
20. Prl. District and Sessions Judge, Chamarajanagar. Chamarajanagar 23-04-2012 06-05-2012
21. Presiding Officer, Fast Track Court, Kollegal. -do- 07-05-2012 20-05-2012
22. Addl. District & Sessions Judge, Chickmagalur Chickmagalur 23-04-2012 30-04-2012
23. Addl. Senior Civil Judge & JMFC, Chikmagalur. -do- 01-05-2012 06-05-2012
24. Presiding Officer, Fast Track Court, Chikmagalur. Chikmagalur 07-05-2012 15-05-2012
25. Senior Civil Judge & CJM, Chikmagalur. -do- 16-05-2012 20-05-2012
26. Presiding Officer, Fast Track Court, Chickballapur/Chintamani. Chickballapur 23-04-2012 06-05-2012
27. Senior Civil Judge and CJM, Chickballapur. -do- 07-05-2012 20-05-2012
28. Addl. District and Sessions Judge, Chitradurga. Chitradurga 23-04-2012 06-05-2012
29. Presiding Officer, Fast Track Court, Chitradurga. -do- 07-05-2012 13-05-2012
30. II Addl. Senior Civil Judge & JMFC, Chitradurga. -do- 14-05-2012 20-05-2012
31. I Addl. District & Sessions Judge, Davanagere. Davanagere 23-04-2012 29-04-2012
32. Prl. District & Sessions Judge, Davanagere. -do- 30-04-2012 03-05-2012
33. I Addl. Senior Civil Judge, Davanagere. -do- 04-05-2012 06-05-2012
34. Prl. Senior Civil Judge & CJM, Davanagere. -do- 07-05-2012
35. II Addl. District & Sessions Judge Davanagere. -do- 08-05-2012 20-05-2012
36. Judge, Family Court, Dharwad. Dharwad 23-04-2012 06-05-2012
37. Presiding Officer, Fast Track Court, Dharwad. -do- 07-05-2012 20-05-2012
38. Senior Civil Judge & CJM, Gadag. Gadag 23-04-2012 06-05-2012
39. Presiding Officer, Fast Track Court, Gadag. -do- 07-05-2012 20-05-2012
40. Prl. Sr. Civil Judge and CJM, Gulbarga. Gulbarga 23-04-2012 06-05-2012
41. IV Addl. District & Sessions Judge, Gulbarga. -do- 07-05-2012 20-05-2012
42. Presiding Officer, Fast Track Court-I, Hassan. Hassan 23-04-2012 29-04-2012
43. Prl. Senior Civil Judge & CJM, Hassan Hassan 30-04-2012 06-05-2012
44. Presiding Officer, Fast Track Court-II, Hassan. -do- 07-05-2012 13-05-2012
45. Addl. Senior Civil Judge & JMFC, Hassan. -do- 14-05-2012 20-05-2012
46. Addl. Senior Civil Judge and JMFC, Haveri. Haveri 23-04-1012 06-05-2012
47. Senior Civil Judge and CJM, Haveri. -do- 07-05-2012 20-05-2012
48. I Addl. District & Sessions Judge, D.K. Mangalore. D.K. Mangalore 23-04-2012 01-05-2012
49. II Addl. District & Sessions Judge, D.K. Mangalore. -do- 02-05-2012 06-05-2012
50. III Addl. Sr. Civil Judge & JMFC, D.K. Mangalore. -do- 07-05-2012 09-05-2012
51. Presiding Officer, Fast Track Court-I, D. K. Mangalore. -do- 10-05-2012 20-05-2012
52. Presiding Officer, Fast Track Court, Kodagu-Madikeri. Kodagu- Madikeri 23-04-2012 11-05-2012 26-04-2012 20-05-2012
53. Senior Civil Judge & CJM, Madikeri. -do- 27-04-2012 10-05-2012
54. Prl. Senior Civil Judge & CJM, Kolar. Kolar 23-04-2012 06-05-2012
55. I Addl. Senior Civil Judge & CJM, Kolar. -do- 07-05-2012 13-05-2012
56. II Addl. Senior Civil Judge & JMFC, Kolar. -do- 14-05-2012 20-05-2012
57. Sr. Civil Judge & CJM, Koppal. Koppal 23-05-2012 06-05-2012
58. Presiding Officer, Fast Track Court-II, Koppal. -do- 07-05-2012 20-05-2012
59. Addl. District & Sessions Judge, Mandya. Mandya 23-04-2012 01-05-2012
60. Addl. Senior Civil Judge & CJM, Mandya. -do- 02-05-2012 06-05-2012
61. Prl. Senior Civil Judge & CJM, Mandya. -do- 07-05-2012 08-05-2012
62. Presiding Officer, Fast Track Court-III, Mandya. Mandya 09-05-2012 20-05-2012
63. II Addl. District and Sessions Judge, Mysore. Mysore 23-04-2012 06-05-2012
64. I Addl. District & Sessions Judge, Mysore. -do- 07-05-2012 20-05-2012
65. District and Sessions Judge, Ramanagara. Ramanagara 23-04-2012 06-05-2012
66. Presiding Officer, Fast Track Court, Ramanagara -do- 07-05-2012 20-05-2012
67. Prl. Senior Civil Judge and CJM, Raichur. Raichur 23-04-2012 06-05-2012
68. Presiding Officer, Fast Track Court, Raichur -do- 07-05-2012 20-05-2012
69. I Addl. Senior Civil Judge & CJM, Shiomaga. Shimoga 23-04-2012 29-04-2012
70. Prl. Senior Civil Judge & CJM, Shimoga. -do- 30-04-2012 06-05-2012
71. Presiding Officer, Fast Track Court, Bhadravathi. -do- 07-05-2012 08-05-2012
72. Judge, Family Court, Shimoga. -do- 09-05-2012 15-05-2012
73. Presiding Officer, Fast Track Court-I, Shimoga. -do- 16-05-2012 20-05-2012
74. II Addl. District and Sessions Judge, Tumkur. Tumkur 23-04-2012 30-04-2012
75. Presiding Officer, Fast Track Court-II, Tumkur. -do- 01-05-2012 06-05-2012
76. III Addl. District & Sessions Judge, Tumkur. -do- 07-05-2012 17-05-2012
77. Presiding Officer, Fast Track Court-I, Tumkur. -do- 18-05-2012 20-05-2012
78. Prl. Senior Civil Judge and CJM, Udupi. Udupi 23-04-2012 06-05-2012
79. Presiding Officer, Fast Track Court, Udupi. -do- 07-05-2012 20-05-2012
80. District & Sessions Judge, Karwar. U.K. Karwar 23-04-2012 06-05-2012
81. Addl. Senior Civil Judge, Karwar. -do- 07-05-2012 20-05-2012
82. Civil Judge and JMFC, Yadgir. Yadgir 23-04-2012 06-05-2012
83. Senior Civil Judge & CJM, Yadgir. -do- 07-05-2012 20-05-2012
ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩, ೨೦೧೨ ೩೬೯ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩, ೨೦೧೨ ಭಾಗ-೨ ೩೭೦ ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩, ೨೦೧೨ ೩೭೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩, ೨೦೧೨ ಭಾಗ-೨ ೩೭೨

PART-II

In exercise of the powers conferred under sub-Section (3) of Section 28 of the Karnataka Civil Courts Act, 1964, the Vacation Judges are directed to dispose of urgent civil matters in which injunction, stay of proceedings and attachment orders etc., are sought for during the Summer Vacation of 2012.

PART-III

In exercise of the powers conferred under sub-Section (5) of Section 28 of the Karnataka Civil Courts Act, 1964, the Vacation Judges are directed to exercise the same administrative control over the staff of the Civil Courts that are being exercised by the Prl. District and Sessions Judges, during the period of Summer Vacation of 2012, in the absence of Prl. District and Sessions Judges.

PART-IV

Wherever the Senior Civil Judges mentioned in column No. 2 are designated as Vacation Civil Judges, the District Judges shall issue a Notification as required under Sub-Section (3) of Section 10 of the Criminal Procedure Code making provisions for the disposal of any urgent application appointing such officers.

By Order of the High Court

P. Krishna Bhat,

P.R. 577

Registrar General

HIGH COURT OF KARNATAKA

NOTIFICATION

No. GOB (I) 26/2012, Bangalore, Dated 13th April, 2012.

In exercise of the powers conferred by sub-Section (3) of Section 11 of the Bangalore City Civil Court Act, 1979 the High Court of Karnataka hereby designates the following Judges of the Bangalore City Civil Court, mentioned in Column No. 2 of the table below, as the Vacation City Civil Judges, for hearing of all the matters which are required to be immediately and promptly dealt with during Summer Vacation of 2012 for the periods mentioned in Column No. 4 of the table below.

TABLE

(Proposal in respect of City Civil Court, Bangalore)

Sl. No. Designation City Civil Court Periods
From To
1 2 3 4
1 XXX Addl. City Civil and Sessions Judge, Bangalore Bangalore 23-04-2012 29-04-2012
2. XLVI Addl. City Civil and Sessions Judge, Bangalore -do- 30-04-2012 06-05-2012
3 XLIV Addl. City Civil and Sessions Judge, Bangalore -do- 07-05-2012 16-05-2012
4 XI Addl. City Civil and Sessions Judge, Bangalore -do- 17-05-2012 20-05-2012

PART-II

In exercise of the powers conferred under sub-Section (3) (a) of Section 11 of the Bangalore City Civil Court Act, 1979, the Vacation City Civil Judges are directed to dispose of urgent civil matters in which injunction, stay of proceedings and attachment orders etc., are sought for during the Summer Vacation of 2012.

PART-III

In exercise of the powers conferred under sub-Section (3)(c) of Section 11 of the Bangalore City Civil Court Act, 1979, the Vacation City Civil Judges are directed to exercise the same administrative control over the staff of the City Civl Court, Bangalore ,ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩, ೨೦೧೨ ೩೭೩ that are being exercised by the the Principal City Civil and Sessions Judge, Bangalore, during the period of Summer Vacation of 2012, in the absence of Prl. City Civil and Sessions Judge, Bangalore.

By Order of the High Court

P. Krishna Bhat,

P.R. 578

Registrar General

HIGH COURT OF KARNATAKA

NOTIFICATION

No. GOB (I) 26/2012, Bangalore, Dated 13th April, 2012.

PART-I

In exercise of the powers conferred by Clause (a) of sub-Section (3) of Section 21 of the Karnataka Small Causes Courts Act, 1964, the High Court of Karnataka hereby designates the Civil Judges mentioned in Column No. 2 of the table below as the vacation Judges for the duration of adjournment of Small Causes Courts mentioned in Column No. 3 for the periods of Summer Vacation of 2012 notied in Column No. 4.

TABLE

(ProposalS in respect of Small Causes Courts, Bangalore and Mysore)

Sl. No. Designation Small Causes Court Periods
From To
1 2 3 4
1 XIX Addl. Judge, Court of Small Causes, Bangalore Bangalore 23-04-2012 06-05-2012
2. XXIII Addl. Judge, Court of Small Causes, Bangalore -do- 07-05-2012 20-05-2012
3 I Addl. Sr. Civil Judge & CJM, Mysore. Mysore 23-04-2012 06-05-2012
4 Judge, Court of Small Causes, Mysore. -do- 07-05-2012 20-05-2012

PART-II

In exercise of the powers conferred under Clause (b) of Sub-Section (3) of Section 21 of the Karnataka Small Causes Courts Act, 1964 Vacation Judges of Court of Small Causes are hereby directed to dispose of urgent civil matters in which injuction, stay of Proceedings and attachment orders etc., are sought for, during the Summer Vacation of 2012.

PART-III

In exercise of the powers conferred by Sub-Section (5) of Section 21 of the Karnataka Small Causes Courts Act, 1964 the Vacation Judges are directed to have the Administrative control over the Staff of Court of Small Causes concerned, during Summer Vacation of 2112, in the absence of unit head in the headquarters.

By Order of the High Court

P. Krishna Bhat,

P.R. 579

Registrar General

HIGH COURT OF KARNATAKA

NOTIFICATION

No. GOB (I) 26/2012, Bangalore, Dated 13th April, 2012.

In exercise of the powers conferred by Clause (a) of Sub-Rule (3) of Rule 6 of the Family Courts (Procedure) Rules, 1987, the High Court of Karnataka hereby designates the Officers mentioned in column (2) as Vacation Judges of the Family Courtsಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩, ೨೦೧೨ ಭಾಗ-೨ ೩೭೪ mentioned in column No. (3) for hearing of all matters which are required to be immediately and promptly dealth with during the Summer Vacation of 2012 for the periods noted against them in Column No. 4.

TABLE

(Proposal in respect of Family Courts in the State)

Sl. No. Designation Family Court Periods
From To
1 2 3 4
1 II Addl. Prl. Judge, Family Court, Bangalore Bangalore 23-04-2012 26-04-2012
2 III Addl. Prl. Judge, Family Court, Bangalore -do- 27-04-2012 30-04-2012
3 V Addl. Prl. Judge, Family Court, Bangalore -do- 01-05-2012 06-05-2012
4 I Addl. Prl. Judge, Family Court, Bangalore -do- 07-05-2012 15-05-2012
5 Prl. Judge, Family Court, Bangalore -do- 14-05-2012 15-05-2012
6 IV Addl. Prl. Judge, Family Court, Banglore -do- 16-05-2012 20-05-2012
7 Judge, Family Court, Belgaum Belgaum 23-04-2012 06-05-2012
8 Presiding Officer, Fast Track Court-III, Belgaum -do- 07-05-2012 20-05-2012
9 Presiding Officer, Fast Track Court-II, Bijapur Bijapur 23-04-2012 06-05-2012
10 I Addl. District and Sessions Judge, Bijapur -do- 07-05-2012 20-05-2012
11 Judge, Family Court, Davanagere Davanagere 23-04-2012 29-04-2012
12 Prl. District & Sessions Judge, Davanagere -do- 30-04-2012 03-05-2012
13 I Addl. Sr. Civil Judge, Davanagere -do- 04-05-2012 06-05-2012
14 Prl. Senior Civil Judge & CJM, Davanagere -do- 07-05-2012
15 II Addl. District & Sessions Judge, Davanagere -do- 08-05-2012 20-05-2012
16 Judge, Family Court, D.K. Mangalore D.K. Mangalore 23-04-2012 29-04-2012
17 II Addl. District & Sessions Judge, D.K. Mangalore -do- 30-04-2012 06-05-2012
18 III Addl. Sr. Civil Judge & JMFC, D.K. Mangalore -do- 07-05-2012 09-05-2012
19 Presiding Officer, Fast Track Court, D.K. Mangalore -do- 10-05-2012 20-05-2012
20 Judge, Family Court, Dharwad Dharwad 23-04-2012 06-05-2012
21 Presiding Officer, Fast Track Court-III, Dharwad -do- 07-05-2012 20-05-2012
22 Judge, Family Court, Gulbarga Gulbarga 23-04-2012 16-05-2012 01-05-2012 20-05-2012
23 Presiding Officer, Labour Court, Gulbarga -do- 02-05-2012 15-05-2012
24 VI Addl. District & Sessions Judge, Mysore Mysore 23-04-2012 06-05-2012
25 III Addl. District & Sessions Judge, Mysore Mysore 07-05-2012 08-05-2012
26 Judge, Family Court, Mysore -do- 09-05-2012 20-05-2012
27 Prl. Senior Civil Judge and CJM, Raichur Raichur 23-04-2012 06-05-2012
28 Presiding Officer, Fast Track Court, Raichur -do- 07-05-2012 20-05-2012
29 Presiding Officer, Fast Track Court-II, Shimoga Shimoga 23-04-2012 06-05-2012
30 Presiding Officer, Fast Track Court, Shimoga -do- 07-05-2012 08-05-2012
31 Judge, Family Court, Shimoga -do- 09-05-2012 20-05-2012
ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩, ೨೦೧೨ ೩೭೫

By Order of the High Court

P. Krishna Bhat,

P.R. 580

Registrar General

HIGH COURT OF KARNATAKA

NOTIFICATION

No. GOB (I) 26/2012, Bangalore, Dated 13th April, 2012.

PART-I

In exercise of the powers vested under sub-section (2) of Section 12 of the Code of Criminal Procedure, 1973 (Central Act No. 2/1974), the High Court of Karnataka hereby appoints the Senior Civil Judges mentioned in Column No. 2 as Addl. Chief Judicial Magistrates for the Districts mentioned in Column No. 3 for the periods mentioned in Column No. 4, during Summer Vacation 2012.

TABLE

(Proposal for appointment of Addl. CJM)

Sl. No. Designation District Court Periods
From To
1 2 3 4
1 II Addl. Senior Civil Judge, Bangalore Rural District, Bangalore Bangalore Rural 30-04-2012 06-05-2012
2. I Addl. Senior Civil Judge, Bangalore Rural Disrict, Bangalore -do- 07-05-2012 13-05-2012
3 Senior Civil Judge & JMFC, Hungund Bagalkot 23-04-2012 06-05-2012
4 I Addl. Senior Civil Judge, Bellary Bellary 07-05-2012 10-05-2012
5 Addl. Senior Civil Judge & JMFC, Chikmagular Chikmagalur 01-05-2012 06-05-2012
6 II Addl. Senior Civil Judge & JMFC, Chitraduraga Chikmagalur 14-05-2012 20-05-2012
7 I Addl. Senior Civil Judge, Davanagere Davanagere 04-05-2012 06-05-2012
8 Addl. Senior Civil Judge & JMFC, Hassan Hassan 14-05-2012 20-05-2012
9 Addl. Senior Civil Judge & JMFC, Haveri Haveri 23-04-2012 06-05-2012
10 III Addl. Sr. Civil Judge & JMFC, D.K. Mangalore D.K. Mangalore 07-05-2012 09-05-2012
11 II Addl. Senior Civil Judge & JMFC, Kolar Kolar 14-05-2012 20-05-2012
12 Addl. Senior Civil Judge, Karwar -do- 07-05-2012 20-05-2012
13 Civil Judge and JMFC, Yadgir Yadgir 23-04-2011 06-05-2012
ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩, ೨೦೧೨ ಭಾಗ-೨ ೩೭೬

PART-II

In exercise of the powers conferred under Section 9(5) of the Code of Criminal Procedure, 1973, the Senior Civil Judges mentioned in Column No. 2 of the above table are hereby directed to dispose of any urgent application which is, or may be, made or pending before the District Judge of the District Courts mentioned in Column No. 3 of the above table, during Summer Vacation of 2012..

By Order of the High Court

P. Krishna Bhat,

P.R. 581

Registrar General

HIGH COURT OF KARNATAKA

NOTIFICATION

No. GOB (I) 28/2001, Bangalore, Dated 13th April, 2012.

In pursuance to Rule 118-A(1) of K.C.S.Rs. sanction is hereby accorded for payment of cash equivalent of leave salary for Earned Leave at the credit of Sri A.K. Mulla, District Judge, subject to maximum of 240 days, on the date of his attaining the age of superannuation i.e., on 31-03=2012. It is certified that no Departmental Enquiry was pending against the said Officer, as on that date.

By Order of the High Court

P. Krishna Bhat,

Registrar General P.R. 582

Cite this issue. Karnataka Gazette, Government of Karnataka, 03 May 2012. Indian Gazettes, https://egazette.servantsofknowledge.in/details/in.gazette.karnataka_new.2012-05-03.Part-2/. Archive identifier in.gazette.karnataka_new.2012-05-03.Part-2.