Servants of Knowledge
Karnataka Gazette · Government of Karnataka

Karnataka Gazette, Part Part-6, 14 June 2012

Published 14 June 2012

Part
Part-6
Identifier
in.gazette.karnataka_new.2012-06-14.Part-6
Languages
English, Kannada
Published at
Original source ↗

click here for IIIF manifest

WPP-47

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೭ ಬೆಂಗಳೂರು, ಗುರುವಾರ, ಜೂನ್ ೧೪, ೨೦೧೨ (ಜ್ಯೇಷ್ಠ ೨೪, ಶಕ ವರ್ಷ ೧೯೩೪) ಸಂಚಿಕೆ ೨೪

ಭಾಗ-೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,

ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ

ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ನಗರಸಭಾ ಕಾರ್ಯಾಲಯ, ಹರಿಹರ

ದಿ ಕರ್ನಾಟಕ ಮುನ್ಸಿಪಾಲಿಟೀಸ್ (ಗೈಡೆನ್ಸ್ ಆಫ್ ಆಫೀಸರ್ಸ್ ಗ್ರಾಂಟ್ ಆರ್ಫ ಆಫೀಸ್ ಅಂಡ್ ಮಿಸ್‌ಲೇನಿಯಸ್ ಪ್ರಾವಿಜನ್ಸ್)

ರೂಲ್ಸ್ 1966-39ರ ಪ್ರಕಾರ

ಪ್ರಕಟಣೆ

ಸಂಖ್ಯೆ: ನಸಹ:ಕ.ಪ/ಸಿಆರ್:27/2011-12, ದಿನಾಂಕ: 9-2-2012.

ಹರಿಹರ ನಗರಸಭೆಯ ಸಮಸ್ತ ನಾಗರೀಕರಿಗೆ ತಿಳಿಯಪಡಿಸುವುದೇನೆಂದರೆ, ಹರಿಹರ ನಗರಸಭೆಯಲ್ಲಿ ಕಟ್ಟಡ ಪರವಾನಿಗೆಯ ಫೀಯು ಸುಮಾರು ವರ್ಷಗಳ ಹಿಂದೆ ನಿಗಧಿಯಾಗಿದ್ದು ಇದನ್ನು ಪರಿಷ್ಕರಣೆಗೊಳಿಸದೇ ಇರುವುದರಿಂದ ನಗರಸಭೆಯ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ವಿಷಯ 64 ದಿನಾಂಕ : 9-9-2011ರ ಮೂಲಕ ಪರವಾನಿಗೆಯ ದರಗಳನ್ನು ಪರೀಕ್ಷರಿಸಿ ನಿಗಧಿಪಡಿಸಿರುತ್ತದೆ ಈ ದರವು ದಿನಾಂಕ : 1-2-2012 ರಿಂದ ಜಾರಿಗೆ ಬಂದಿರುತ್ತದೆ. ಸಾರ್ವಜನಿಕರು ಹೊಸದರಗಳಂತೆ ಪರವಾನಿಗೆ ಫೀ ಪಾವತಿಸಲು ಕೋರಿದೆ.

ಪರಿಷ್ಕರಣೆಗೊಂಡ ದರಗಳ ವಿವರ

ಕ್ರ. ಸಂ. ವಿವರ ಪ ರಿಐ್ಕರಿಸಿದ ದರ
1. ವಾಸಕ್ಕೆ ಹಾಗೂ ಶೈಕ್ಷಣಿಕ ದೇವಸ್ಥಾನಗಳು, ಉಪಯೋಗಿಸುವ ಕಟ್ಟಡಗಳು ಪ್ರತಿ ಚದರ ಮೀಟರ್ (ಪ್ರತಿ ಅಂತಸ್ತಿಗೆ ರೂ. 20/9)
2. ವಾಣಿಜ್ಯ/ಕೈಗಾರಿಕೆ ಕಟ್ಟಡಗಳಿಗೆ ಪ್ರತಿ ಚದರ ಮೀಟರ್‌ಗೆ (ಪ್ರತಿ ಅಂತಸ್ತಿಗೆ ರೂ. 40/9)
3. ಕಟ್ಟಡ ಪೂರ್ಣಗೊಂಡ ಬಗ್ಗೆ ದೃಡೀಕರಣ ಪತ್ರ ವಾಸದ ಕಟ್ಟಡಕ್ಕೆ ರೂ. 500/9 ಕೈಗಾರಿಕೆ/ವಾಣಿಜ್ಯ ಕಟ್ಟಡಗಳಿಗೆ ರೂ. 1000/9

ಪೌರಾಯುಕ್ತರು

ನಗರಸಭೆ, ಹರಿಹರ ಪಿ.ಡಿ. 7

(೫೬೧)ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೧೪, ೨೦೧೨ ಭಾಗ-೬ ೫೬೨

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು

ಪ್ರಿಲಿಮಿನರಿ ಅಧಿಸೂಚನೆ

ಸಂಖ್ಯೆ : ಕೆಎಸ್ಎ ಸಿಆರ್ 18/10-11, ಬೆಂಗಳೂರು, ದಿನಾಂಕ : 11-5-2012.

ಬೆಂಗಳೂರು ಮಹಾನಗರದ ವ್ಯಾಪ್ತಿಯ ಈ ಕೆಳಕಂಡ ಷೆಡ್ಯೂಲ್ ನಲ್ಲಿ ನಮೂದಿಸಿರುವ ಪ್ರದೇಶದಲ್ಲಿ ಇರುವ 14 ಕುಟುಂಬಗಳ ಗುಡಿಸಲುಗಳಲ್ಲಿ 75 ಜನಸಂಖ್ಯೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಚರಂಡಿ ಮೇಲೆ ವಾಸವಾಗಿರುವ ಕೊಳಚೆ ಪ್ರದೇಶ ಅತ್ಯಂತ ಅನಾರೋಗ್ಯ ಮತ್ತು ಮಾಲಿನ್ಯದಿಂದ ಕೂಡಿದ್ದು, ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪ, ಚರಂಡಿ, ರಸ್ತೆ, ಶೌಚಾಲಯ ಇತ್ಯಾದಿಗಳಿಂದ ವಂಚಿತವಾಗಿದ್ದು ಹಾಗೂ 1993 ರಿಂದಲೂ ಕೊಳಚೆ ಪ್ರದೇಶ ಅಸ್ತಿತ್ವದಲ್ಲಿರುವ ಬಗ್ಗೆ ಮತದಾರರ ಪಟ್ಟಿಯಲ್ಲಿ ಇವರ ಹೆಸರುಗಳಿರುತ್ತವೆ. ಸದರಿ ಪ್ರದೇಶವನ್ನು ಅವರ ಮೂಲ ಸ್ಥಳದಿಂದ ತೆರವುಗೊಳಿಸಿ, ಈ ಪ್ರದೇಶದ 14 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವುದು ಅತ್ಯಾವಶ್ಯವಿರುವುದರಿಂದ, ಈ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ ಸೆಕ್ಷನ್ 11(1)ರ ಅಡಿಯಲ್ಲಿ ಕೊಳಚೆ ಪ್ರದೇಶವೆಂದು ಘೋಷಿಸುವುದು ಅವಶ್ಯವೆಂದು ಕಂಡುಬಂದಿರುತ್ತದೆ.

ಆದ್ದರಿಂದ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ) ಮತ್ತು ನಿರ್ಮೂಲನಾ) ಕಾಯ್ದೆ 1973ರ ಸೆಕ್ಷನ್ 11(1) ರಡಿ ಹಾಗೂ ಜಿಲ್ಲಾಧಿಕಾರಿಗಳಿಗೆ ದತ್ತವಾಗಿರುವ ಅಧಿಕಾರದಂತೆ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರು ರವರು 'ಕೊಳಚೆ ಪ್ರದೇಶ" ವೆಂದು ಘೋಷಿಸಲು ಉದ್ದೇಶಿಸಿರುತ್ತಾರೆ.

ಮೇಲ್ಕಂಡ ಈ ಕ್ರಮದ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಕಾರ್ಯದರ್ಶಿಗಳು, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ, ಶೇಷಾದ್ರಿಪುರ, ಬೆಂಗಳೂರು-20 ರವರಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ (15) ಹದಿನೈದು ದಿವಸಗಳ ಕಾಲಾವಕಾಶ ನೀಡಲಾಗಿದೆ. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ

ಷೆಡ್ಯೂಲ್

ಬೆಂಗಳೂರು ನಗರದ ರಾಜಾಜಿನಗರದ ಸುಬ್ರಮಣ್ಯನಗರ ಮಿಲ್ಕ್ ಕಾಲೋನಿ ಕೊಳಚೆ ಪ್ರದೇಶದ ಚಕ್ಕುಬಂದಿ ಮತ್ತು ಹದ್ದುಬಸ್ತು ತಃಖ್ತೆ.

ಕ್ರ. ಸ ಂ. ಕೊಳಚೆ ಪ್ರದೇಶದ ಹೆಸರು ವ ುತ್ತು ಸ್ಥಳ ಕೊಳಚೆ ಪ ್ರದೇಶದಲ್ಲಿರುವ ಜಮೀನಿನ ಮಾಲೀಕರ ಹೆಸರು ವಿಸ್ತೀರ್ಣ ಎ@ಗುಂ ಚಕ್ಕುಬಂದುಗಳು
ಪ ೂರ್ವ ಪ ಶ್ಚಿಮ ಉತ್ತರ ದ ಕ್ಷಿಣ
1. ಮಿ1್ಕ್ ಕಾ1ೋನಿ ಕೊಳಚೆ ಪ್ರದೇಶ ಸುಬ್ರಮಣ್ಯನಗರ ರಾಜಾಜಿನಗರ ಬೆಂಗಳೂರು ನಗರ ಬಿಬಿಎಂಪಿ 0903 ಗುಂಟೆ ಚ ಂಗುಟಿ ರಾಮಣ್ಣನ ಪಾರ್ಕ್ ಖಾಲಿ ನಿವೇಶನ ಮತ್ತು ರಸ್ತೆ ರಸ್ತೆ ಚ ರಂಡಿ ಹಾದು ಹೋಗುತ್ತಿರುತ್ತದೆ ಮತ್ತು ಖಾಲಿ ನಿವೇಶನ

ಎಂ.ಕೆ. ಅಯ್ಯಪ್ಪ

ಜಿಲ್ಲಾಧಿಕಾರಿಗಳು,

ಬೆಂಗಳೂರು ಜಿಲ್ಲೆ, ಬೆಂಗಳೂರು.

ಪಿ.ಆರ್. 78

ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೧೪, ೨೦೧೨ ೫೬೩

(cid:8249)(cid:8199)(cid:8164)(cid:8259)(cid:8174)(cid:8267) (cid:8174)(cid:8197)(cid:8135)(cid:8249)(cid:8199)(cid:8164)(cid:8259)(cid:8174)(cid:8267) (cid:8174)(cid:8197)(cid:8135)(cid:8249)(cid:8199)(cid:8164)(cid:8259)(cid:8174)(cid:8267) (cid:8174)(cid:8197)(cid:8135)(cid:8249)(cid:8199)(cid:8164)(cid:8259)(cid:8174)(cid:8267) (cid:8174)(cid:8197)(cid:8135), Kolar , Kolar , Kolar , Kolar (cid:8249)(cid:8300)(cid:8164)(cid:8249)(cid:8300)(cid:8164)(cid:8249)(cid:8300)(cid:8164)(cid:8249)(cid:8300)(cid:8164), Kolar, Kolar, Kolar, Kolar

(cid:8204)(cid:8166)(cid:8259) (cid:8259)(cid:8260) (cid:8204)(cid:8166)(cid:8259) (cid:8259)(cid:8260) (cid:8204)(cid:8166)(cid:8259) (cid:8259)(cid:8260) (cid:8204)(cid:8166)(cid:8259) (cid:8259)(cid:8260) 1894 (1894 (1894 (1894 ((cid:8256)(cid:8153)(cid:8253) (cid:8259)(cid:8260) (cid:8256)(cid:8153)(cid:8253) (cid:8259)(cid:8260) (cid:8256)(cid:8153)(cid:8253) (cid:8259)(cid:8260) (cid:8256)(cid:8153)(cid:8253) (cid:8259)(cid:8260) 1984) 1984) 1984) 1984) 4(1)4(1)4(1)4(1) (cid:8297)(cid:8299)(cid:8277) (cid:8297)(cid:8299)(cid:8277) (cid:8297)(cid:8299)(cid:8277) (cid:8297)(cid:8299)(cid:8277) (cid:8259)(cid:8292)(cid:8259)(cid:8292)(cid:8259)(cid:8292)(cid:8259)(cid:8292)

(cid:8162)(cid:8196) (cid:8162)(cid:8196) (cid:8162)(cid:8196) (cid:8162)(cid:8196) : : : : LAQLAQLAQLAQSR(KO)5/11SR(KO)5/11SR(KO)5/11SR(KO)5/11----12 12 12 12 (cid:8258)(cid:8191) (cid:8258)(cid:8191) (cid:8258)(cid:8191) (cid:8258)(cid:8191) 24/05/201224/05/201224/05/201224/05/2012

(cid:8258) (cid:8247)(cid:8268)(cid:8164) (cid:8260)(cid:8258)(cid:8135)(cid:8146)(cid:8253)(cid:8273) (cid:8265) (cid:8204)(cid:8135)(cid:8260) (cid:8290)(cid:8153)(cid:8275)(cid:8136) (cid:8299) (cid:8275)(cid:8199) (cid:8187)(cid:8164) (cid:8191)(cid:8161)(cid:8197) (cid:8199)(cid:8276)(cid:8277) (cid:8204)(cid:8166)(cid:8259) (cid:8191)(cid:8135) (cid:8174)(cid:8135)(cid:8267)(cid:8277) (cid:8258)(cid:8307)(cid:8267).

(cid:8191)(cid:8135) (cid:8259)(cid:8260) 1961 17 (cid:8256)(cid:8153)(cid:8253)(cid:8197) (cid:8204)(cid:8166)(cid:8259) (cid:8259)(cid:8260) 1894 ((cid:8275)(cid:8162)) (cid:8259)(cid:8260) (cid:8276)(cid:8161) 1984 4(cid:8292) (cid:8162) (1)(cid:8292) (cid:8162) (cid:8204)(cid:8201)(cid:8245) (cid:8275)(cid:8136) (cid:8146) (cid:8164)(cid:8267) (cid:8277)(cid:8138) (cid:8292)(cid:8251)(cid:8155) (cid:8275)(cid:8199)(cid:8245)(cid:8290) (cid:8205) (cid:8191)(cid:8135) (cid:8174)(cid:8135) (cid:8259)(cid:8260) 4(2)(cid:8292) (cid:8162) (cid:8162)(cid:8151)(cid:8201) (cid:8259)(cid:8174)(cid:8267)(cid:8155) (cid:8199)(cid:8266) (cid:8205) (cid:8151) (cid:8275)(cid:8199) (cid:8273)(cid:8158)(cid:8258) (cid:8205) (cid:8275)(cid:8176)(cid:8267)(cid:8277) (cid:8259)(cid:8174) (cid:8260)(cid:8253)(cid:8288)(cid:8151).

(cid:8267) (cid:8258)(cid:8260) 3((cid:8273)) (cid:8162) (cid:8297)(cid:8299)(cid:8277) (cid:8191)(cid:8135) (cid:8174)(cid:8135) (cid:8259)(cid:8260) (cid:8162) (cid:8297)(cid:8299)(cid:8277) (cid:8249)(cid:8199)(cid:8164)(cid:8258)(cid:8174)(cid:8267) (cid:8174)(cid:8135)(cid:8155) (cid:8260)(cid:8135)(cid:8274) (cid:8205) (cid:8151), (cid:8205) (cid:8151) (cid:8280)(cid:8267), (cid:8275)(cid:8199) -(cid:8270)(cid:8195),(cid:8275)(cid:8199) (cid:8155) (cid:8292) (cid:8196)(cid:8253)(cid:8288)(cid:8151).

(cid:8204)(cid:8166)(cid:8259) (cid:8174)(cid:8266)(cid:8290) 17(2) (cid:8151) 17(4) (cid:8253)(cid:8268)(cid:8164) (cid:8135) (cid:8270)(cid:8259) (cid:8273) (cid:8204)(cid:8166)(cid:8259) (cid:8162)(cid:8243)(cid:8162)(cid:8298) (cid:8192)(cid:8162)(cid:8264) (cid:8174) (cid:8309)(cid:8292) (cid:8260)(cid:8253)(cid:8307)(cid:8267) (cid:8162)(cid:8268)(cid:8164) 5() (cid:8260)(cid:8276) (cid:8166)(cid:8266)(cid:8307)(cid:8258)(cid:8164).

(cid:8267) (cid:8265)(cid:8260) (cid:8259) (cid:8162)(cid:8287)(cid:8176)(cid:8245) (cid:8260)(cid:8310)(cid:8249)(cid:8156)(cid:8146) (cid:8309)(cid:8249)(cid:8255)(cid:8189) (cid:8201) (cid:8295)(cid:8299) (cid:8161)(cid:8243)(cid:8151)(cid:8269)(cid:8277) (cid:8287)(cid:8307) (cid:8196)(cid:8307)(cid:8189)(cid:8268) (cid:8201) (cid:8256)(cid:8162)(cid:8265)(cid:8307)(cid:8189)(cid:8268) (cid:8196)(cid:8194)(cid:8290) (cid:8267) (cid:8265)(cid:8260)(cid:8268)(cid:8164) (cid:8243)(cid:8151)(cid:8165) (cid:8164)(cid:8267) (cid:8141)(cid:8267)(cid:8275) (cid:8275)(cid:8199)(cid:8245)(cid:8290). (cid:8267) (cid:8265)(cid:8260) (cid:8270)(cid:8300)(cid:8201)(cid:8267)(cid:8176)(cid:8245) (cid:8196)(cid:8198) (cid:8256)(cid:8151)(cid:8277), (cid:8196), (cid:8204)(cid:8151), (cid:8270)(cid:8260) (cid:8201) (cid:8191)(cid:8155)(cid:8307)(cid:8290) (cid:8267)(cid:8256) (cid:8156)(cid:8155) (cid:8201) (cid:8197)(cid:8302)(cid:8308) (cid:8302)(cid:8141)(cid:8307) (cid:8264)(cid:8258)(cid:8153)(cid:8155) (cid:8259)(cid:8292) (cid:8162)(cid:8201) (cid:8249)(cid:8199)(cid:8164)(cid:8259)(cid:8174)(cid:8267), Kolar (cid:8249)(cid:8300)(cid:8164) (cid:8198)(cid:8256)(cid:8155) (cid:8285)(cid:8290) (cid:8196)(cid:8253) (cid:8319)(cid:8268)(cid:8164) (cid:8256)(cid:8201)(cid:8245) (cid:8259) (cid:8162)(cid:8287)(cid:8176)(cid:8245) (cid:8196)(cid:8199) (cid:8195)(cid:8269)(cid:8277) (cid:8267)(cid:8205) (cid:8155) (cid:8260)(cid:8135)(cid:8267) (cid:8259)(cid:8174)(cid:8267)(cid:8266) (cid:8267) (cid:8259)(cid:8260) 24(cid:8292) (cid:8162) 7(cid:8292) (cid:8297)(cid:8299)(cid:8277) (cid:8293)(cid:8322)(cid:8199)(cid:8307).

(cid:8267) (cid:8265)(cid:8260) (cid:8323)(cid:8155) (cid:8205) (cid:8151), (cid:8205) (cid:8151) (cid:8280)(cid:8267), (cid:8275)(cid:8199) -(cid:8270)(cid:8195), (cid:8174)(cid:8197)(cid:8135)(cid:8268)(cid:8164) (cid:8267)(cid:8271)(cid:8292)(cid:8176)(cid:8245) (cid:8199)(cid:8245)(cid:8290).

ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೧೪, ೨೦೧೨ ಭಾಗ-೬ ೫೬೪

(cid:8247)(cid:8247)(cid:8247)(cid:8247)

(cid:8249)(cid:8300)(cid:8164)(cid:8249)(cid:8300)(cid:8164)(cid:8249)(cid:8300)(cid:8164)(cid:8249)(cid:8300)(cid:8164) : : : : KolarKolarKolarKolar

(cid:8187)(cid:8164) (cid:8187)(cid:8164) (cid:8187)(cid:8164) (cid:8187)(cid:8164) : : : : KolarKolarKolarKolar (cid:8306)(cid:8269) (cid:8306)(cid:8269) (cid:8306)(cid:8269) (cid:8306)(cid:8269) : : : : (cid:8194)(cid:8194)(cid:8194)(cid:8194) (cid:8176)(cid:8162) (cid:8176)(cid:8162) (cid:8176)(cid:8162) (cid:8176)(cid:8162) : : : : (cid:8290)(cid:8148) (cid:8204)(cid:8290)(cid:8148) (cid:8204)(cid:8290)(cid:8148) (cid:8204)(cid:8290)(cid:8148) (cid:8204) Agricultural

........
1 / 195/*/1 1.8.0 2-40
2 – / 2.0.0 4-00
3.8.0
3 . /. 195/*/2 1.8.0 2-40
4 . /. 0.8.0 0-40
1.16.0
5 / 195/*/3 1.0.0 1-68
ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೧೪, ೨೦೧೨ ೫೬೫

1.0.0 Village Extents: 5.24.0 Agricultural Total Extents: 5.24.0 DESIGNATION : (cid:8205) (cid:8151)

LAOCIRCLE : (cid:8205) (cid:8151) (cid:8280)(cid:8267), (cid:8275)(cid:8199) -(cid:8270)(cid:8195)

(cid:8249)(cid:8199)(cid:8164)(cid:8259)(cid:8174)(cid:8267)

LAOLOCATION : (cid:8275)(cid:8199)

Kolar (cid:8249)(cid:8300)(cid:8164).

PR 76

ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೧೪, ೨೦೧೨ ಭಾಗ-೬ ೫೬೬

ಕಂದಾಯ ಸಚಿವಾಲಯ

ಭೂ ಸ್ವಾದೀನ ಕಾಯಿದೆಯ ಕಲಂ-6(1)ನೇ ಪ್ರಕರಣದ ಮೇರೆಗೆ ಘೋಷಣೆ

ಕ್ರಮಾಂಕ: ಕಂಇ.152:ಭೂಸ್ವಾಚ:2011, ದಿನಾಂಕ: 29-3-2012

ಮುಂದಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಜಮೀನು ಸಾರ್ವಜನಿಕ ರಸ್ತೆಯ ಉದ್ದೇಶಕ್ಕೆ ಅಗತ್ಯವಾಗಿದೆಯೆಂದು ದಾವಣಗೆರೆ ಜಿಲ್ಲೆ ಜಿಲ್ಲಾದಿಕಾರಿಗಳವರ ಪತ್ರದ ಸಂ: ಎಲ್ಏಕ್ಯೂ.ಸಿಆರ್ 103/09-10, ದಿನಾಂಕ:

4.3.2011+ ರ ಅದಿಸೂಚನೆಯಲ್ಲಿ ಅದಿಸೂಚಿಸಲಾಗಿದ್ದುದರಿಂದ

ಮತ್ತು ಕರ್ನಾಟಕ ಕಾಯ್ದೆ:33-1991ರನ್ವಯ ತಿದ್ದುಪಡಿಯಾದ ಭೂ ಅರ್ಜನೆ ಅದಿನಿಯಮ 1894 (ಕೇಂದ್ರ ಅದಿನಿಯಮ ಸಂಖ್ಯೆ 1894ರ 1) 5-ಎ ಪ್ರಕರಣದ (2)ನೇ ಉಪ ಪ್ರಕರಣದ ಮತ್ತು 6(1-ಎ) ಪ್ರಕರಣದ ಮೇರೆಗೆ ಜಿಲ್ಲಾದಿಕಾರಿಯವರು ನೀಡಿರುವ ವರದಿಯನ್ನು ಪರಿಶೀಲಿಸಿದ ನಂತರ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ ಸದರಿ ಭೂಮಿಗಳನ್ನು ಅರ್ಜನೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿರುವುದರಿಂದ:

ಮೇಲೆ ತಿಳಿಸಿದ ಉದ್ದೇಶಕ್ಕಾಗಿ ಭೂಮಿಗಳು ಅಗತ್ಯವಾಗಿದೆ ಎಂದು ಸದರಿ ಅದಿನಿಯಮದ 6ನೇ ಪ್ರಕರಣದ ಮೇರೆಗೆ ಈ ಮೂಲಕ ಘೋಷಿಸಲಾಗಿದೆ.

ಉಪವಿಭಾಗಾದಿಕಾರಿಗಳು, ದಾವಣಗೆರೆ ಉಪವಿಭಾಗ, ದಾವಣಗೆರೆ ಹಾಗೂ ಭೂ ಸ್ವಾದೀನಾದಿಕಾರಿಗಳು, ದಾವಣಗೆರೆ ಇವರನ್ನು ಸದರಿ ಜಮೀನುಗಳಿಗೆ ಸಂಬಂದಿಸಿದಂತೆ ಇನ್ನು ಮುಂದೆ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾದಿಕಾರಿಯವರ ಪ್ರಶಾಸನ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಸದರಿ ಭೂ ಅರ್ಜನೆ ಅದಿನಿಯಮದ 3ನೇ ಪ್ರಕರಣದ (ಸಿ) ಖಂಡದ ಮೇರೆಗೆ ಈ ಮೂಲಕ ನೇಮಕ ಮಾಡಲಾಗಿದೆ. ಹಾಗೂ ಸದರಿ ಭೂಮಿಯ ಅರ್ಜನೆಗೆ ಸಂಬಂದಿಸಿದ ಆದೇಶವನ್ನು ಪಡೆದುಕೊಳ್ಳಲು ಸದರಿ ಅದಿನಿಯಮದ 7ನೇ ಪ್ರಕರಣದ ಮೇರೆಗೆ ನಿರ್ದೇಶನ ನೀಡಲಾಗಿದೆ.

ಸದರಿ ಜಮೀನಿನ ನಕ್ಷೆಯನ್ನು ಉಪವಿಭಾಗಾದಿಕಾರಿಗಳು ಹಾಗೂ ಭೂಸ್ವಾದೀನಾದಿಕಾರಿಗಳು, ದಾವಣಗೆರೆ ಉಪವಿಭಾಗ, ದಾವಣಗೆರೆ ಇವರ ಕಾರ್ಯಾಲಯದಲ್ಲಿ ಪರಿಶೀಲನೆಗಾಗಿ ಇಡಲಾಗಿದೆ.

ಜಿಲ್ಲೆ: ದಾವಣಗೆರೆ ತಾಲ್ಲೂಕು: ಹರಿಹರ ಹೋಬಳಿ: ಮಲೇಬೆನ್ನೂರು ಗ್ರಾಮ: ಮೂಗಿನಗೊಂದಿ

ಕ್ರ. ಸ ಂ ಖಾತೆದಾರರ ಹೆಸರು ಅನುಭವದಾರರ ಹೆಸರು ಸ .ನಂ. ತ ರಹೆ ಚಕ್ಕುಬಂದಿ ಬೇಕಾಗುವ ಜಮೀನಿನ ಅಂದಾಜು
ಪ ೂರ್ವ ಪ ಶ್ಚಿಮ ಉತ್ತರ ದ ಕ್ಷಿಣ ವಿಸ್ತೀರ್ಣ ಎ@ಗುಂ ಆಕಾರ ರ ೂ.ಪೈ
1 2 3 4 5 6 7 8 9 10 11
1 ಹಾಲಪ್ಪ ಬಿನ್ ಬಸಪ್ಪ ಯರೇಹಳ್ಳಿ ಹಾಲಪ್ಪ ಬಿನ್ ಬಸಪ್ಪ ಯರೇಹಳ್ಳಿ 26/1 ಖುಷ್ಕಿ 38 ಊರು 22,23,24,25 30 0923 0.20
2 ಹಾಲಪ್ಪ ಬಿನ್ ಬಸಪ್ಪ ಯರೇಹಳ್ಳಿ ಹಾಲಪ್ಪ ಬಿನ್ ಬಸಪ್ಪ ಯರೇಹಳ್ಳಿ 38 ಖುಷ್ಕಿ 30 31 26/1 ಗಡಿ 0907 0.06
ಒಟ್ಟು ವಿಸ್ತೀರ್ಣ 0930

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಜಿ. ಮುಳಕೂರ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಸ್ವಾಧೀನ 1:3) ಪಿ.ಆರ್. 77ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೧೪, ೨೦೧೨ ೫೬೭

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು

ಪ್ರಿಲಿಮಿನರಿ ಅಧಿಸೂಚನೆ

ಸಂಖ್ಯೆ: ಕೆಎಸ್ಎ ಸಿಆರ್ 79/2011-12, ದಿನಾಂಕ 04-06-2012

ಈ ಕೆಳಕಂಡ ಷೆಡ್ಯೂಲ್ ನಲ್ಲಿ ನಮೂದಿಸಿರುವ ಪ್ರದೇಶದಲ್ಲಿ ಇರುವ ಮನೆಗಳು ಒತ್ತೊತ್ತಾಗಿದ್ದು ಜನರು ಸಾಮಾನ್ಯ ಸ್ಥಿತಿಯಲ್ಲಿ ವಾಸಿಸಲು ಅನಾನುಕೂಲ ಉಂಟಾಗಿದ್ದು, ಹಾಲಿ ಇರುವ ಗುಡಿಸಲುಗಳ ದುರಸ್ಥಿ ಇಲ್ಲದೇ ಕುಡಿಯುವ ನೀರು, ಬೀದಿ ದೀಪ, ಚರಂಡಿ, ಇತ್ಯಾದಿ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಅನಾರೋಗ್ಯಕರ ವಾತಾವರಣ ಉಂಟಾಗಿರುವುದನ್ನು ಅಧಿಕಾರಿಗಳು ವರದಿ ಮಾಡಿರುತ್ತಾರೆ. ಈ ಪ್ರದೇಶವು ಜನಸಂದಣಿಯಿಂದ ಕೂಡಿದ್ದು, ಮಾಲಿನ್ಯ ಮತ್ತು ಅನಾರೋಗ್ಯಕರ ವಾತಾವರಣದಿಂದ ಕೂಡಿರುವುದರಿಂದ ಈ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ ಸೆಕ್ಷನ್ 3ರ ಅಡಿಯಲ್ಲಿ ಕೊಳಚೆ ಪ್ರದೇಶವೆಂದು ಘೋಷಿಸುವುದು ಅವಶ್ಯವೆಂದು ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು ರವರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಆದ್ದರಿಂದ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) ಕಾಯ್ದೆ 1973ರ ಸೆಕ್ಷನ್ 3ರಡಿ ಹಾಗೂ ಜಿಲ್ಲಾಧಿಕಾರಿಗಳಿಗೆ ದತ್ತವಾಗಿರುವ ಅಧಿಕಾರದಂತೆ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರು ರವರು "ಕೊಳ`ಚೆ ಪ್ರದೇಶ" ವೆಂದು ಪ್ರಾಥಮಿಕವಾಗಿ ಘೋಷಿಸಲು ಉದ್ದೇಶಿಸಿರುತ್ತಾರೆ.

ಮೇಲ್ಕಂಡ ಈ ಕ್ರಮದ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಶೇಷಾದ್ರಿಪುರ, ಬೆಂಗಳೂರು-20 ರವರಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ (15) ಹದಿನೈದು ದಿವಸಗಳ ಕಾಲಾವಕಾಶ ನೀಡಲಾಗಿದೆ. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಷೆಡ್ಯೂಲ್

ಬೆಂಗಳೂರು ನಗರದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶ್ರೀಗಂಧದ ಕಾವಲು ಗ್ರಾಮದ ನೀಲಗಿರಿತೋಪು (ವಿಘ್ನೇಶ್ವರ ನಗರ) ಕೊಳಚೆ ಪ್ರದೇಶದ ಚಕ್ಕುಬಂದಿ ಮತ್ತು ಹದ್ದುಬಸ್ತು ತಃಖ್ತೆ.

ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೧೪, ೨೦೧೨ ಭಾಗ-೬ ೫೬೮
ಕ್ರ. ಸ ಂ . ಕೊಳಚೆ ಪ್ರದೇಶದ ಹೆಸರು ವ ುತ್ತು ಸ್ಥಳ ಕೊಳಚೆ ಪ್ರದೇಶದಲ್ಲಿರುವ ಜಮೀನಿನ ಮಾಲೀಕರ ಹೆಸರು ಸ ರ್ವೆ ನಂ. ವಿಸ್ತೀರ್ಣ ಎ@ಗುಂ ಚಕ್ಕುಬಂದುಗಳು
ಪ ೂರ್ವ ಪ ಶ್ಚಿಮ ಉತ್ತರ ದ ಕ್ಷಿಣ
1 ನೀಲಗಿರಿತೋಪು (ವಿಘ್ನೇಶ್ವರ ನಗರ) ಕೊಳಚೆ ಪ್ರದೇಶ ಶ್ರೀಗಂಧದ ಕಾವಲು ಗ್ರಾಮ, ಯಶವಂತಪುರ ಹೋಬಳಿ, ಬ ೆಂಗಳೂರು ಉತ್ತರ ತಾಲ್ಲೂಕು 1. ನಾಗಮ್ಮ ಕೋಂ ಮುನಿದಾಸಪ್ಪ 2. ಬಿ.ಎ. ಮುನಿಕೃ#್ಣ ಬಿನ್ 1ೇಟ್ ಅರಸಪ್ಪ 3 0917 ಇದೇ ಸರ್ವೆ ನಂ. ಉಳಿಕೆ ಖಾಲಿ ಜಾಗ ಸ.ನಂ. 2ರ ಖಾಲಿ ಜಾಗ ಮತ್ತು ಪಬ್ಲಿಕ್ ಸ್ಕೂ1್ ಸ.ನಂ. 2ರ ಖಾಲಿ ಜಾಗ ಇದೇ ಸ.ನಂ. ಉಳಿಕೆ ಖಾಲಿ ಜಾಗ

ಎಂ.ಕೆ. ಅಯ್ಯಪ್ಪ,

ಜಿಲ್ಲಾಧಿಕಾರಿಗಳು,

ಬೆಂಗಳೂರು ಜಿಲ್ಲೆ, ಬೆಂಗಳೂರು.

ಪಿ.ಆರ್. 79

Cite this issue. Karnataka Gazette, Government of Karnataka, 14 June 2012. Indian Gazettes, https://egazette.servantsofknowledge.in/details/in.gazette.karnataka_new.2012-06-14.Part-6/. Archive identifier in.gazette.karnataka_new.2012-06-14.Part-6.