Servants of Knowledge
Karnataka Gazette · Government of Karnataka

Karnataka Gazette, Part Part-2, 21 June 2012

Published 21 June 2012

Part
Part-2
Identifier
in.gazette.karnataka_new.2012-06-21.Part-2
Languages
English, Kannada
Published at
Original source ↗

click here for IIIF manifest

WPP-47

ಸಂಪುಟ ೧೪೭ ಬೆಂಗಳೂರು, ಗುರುವಾರ,

ಬೆಂಗಳೂರು, ಗುರುವಾರ, ಜೂನ್ ೨೧, ೨೦೧೨ ( ಜ್ಯೇಷ್ಠ ೩೧, ಶಕ ವರ್ಷ ೧೯೩

, ಶಕ ವರ್ಷ ೧೯೩೪) ಸಂಚಿಕೆ ೨೫

ಭಾಗ – ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರ

ನೇಮಕಗಳು, ಸ್ಥಳ ನೇಮಕಗಳು, ವಗ

ರ್ಾವಣೆಗಳು, ರಜೆ ಮತ್ತು ಅಧಿಕಾರಗಳು,

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

ಕರ್ನಾಟಕ ಉಚ್ಛ

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆರ್‌ಡಿ 02 ಎಟಿಎಸ್ 2012 (ಭಾಗ-1), ಬೆಂಗಳೂರು, ದಿನಾಂಕ : 25-5-

ಸಂಖ್ಯೆ : ಆರ್‌ಡಿ 02 ಎಟಿಎಸ್ 2012 (ಭಾಗ

-2012

ಅಧಿಕಾರಿಗಳನ್ನು ಅವರುಗಳ ಹೆಸರಿನ ಮುಂದೆ ಕಂದಾಯ ಇಲಾಖೆಯ ತಹಶೀಲ್ದಾರ್ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಅಧಿಕಾರಿಗಳನ್ನು ಅವರುಗಳ ಹೆಸರಿನ ಮುಂದೆ ಕಂದಾಯ ಇಲಾಖೆಯ ತಹಶೀಲ್ದಾರ್ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಕೆಳಕಂಡ

ಸೂಚಿಸಿರುವ ಸ್ಥಳಕ್ಕೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ. ಸೂಚಿಸಿರುವ ಸ್ಥಳಕ್ಕೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ.

ಕ್ರಮ ಸ ಂಖ್ಯೆ ತ ತ ಹಶೀ(್ದಾರರ ಹೆಸರು ಮತ್ತು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಹಶೀ(್ದಾರರ ಹೆಸರು ಮತ್ತು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸ ್ಥಳ ವ ವ ರ್ಗಾಯಿಸಿ ನೇಮಿಸಿದ ಸ್ಥಳ
1. ಶ್ರೀ ಆರ್. ಆರ್. ರಾಜಣ್ಣ, ರಾಜಣ್ಣ, ಶಾಖಾಧಿಕಾರಿ, ಶಾಖಾಧಿಕಾರಿ, ಕರ್ನಾಟಕ ಕರ್ನಾಟಕ ಸರ್ಕಾರ ಸರ್ಕಾರ ಸಚಿವಾಲಯ, ಬೆಂಗಳೂರು ತಹಶೀ ್ದಾರ್, ಸಾಗರ ತಾಲ್ಲೂಕು, ಶಿವಮೊಗ್ಗ ಜಿ ್ಲೆ ಶ್ರೀ ಎಸ್. ತಹಶೀ ್ದಾರ್, ಸಾಗರ ತಾಲ್ಲೂಕು, ಶಿವಮೊಗ್ಗ ಜಿ ್ಲೆ ಶ್ರೀ ಎಸ್. ಯೋಗೀಶ್ವರ್ ಅವರ ವರ್ಗಾವಣೆಯಿಂದ ತೆರವಾಗುವ ಸ್ಥಳ
2. ಶ್ರೀ ಎಸ್. ಯೋಗೀಶ್ವರ್, ತಹಶೀ ್ದಾರ್, ಸಾಗರ ತಾಲ್ಲೂಕು ಶ್ರೀ ಎಸ್. ಯೋಗೀಶ್ವರ್, ತಹಶೀ ್ದಾರ್, ಸಾಗರ ತಾಲ್ಲೂಕು ಶಿವಮೊಗ್ಗ ಜಿ ೆ ್ಲ ತಹಶೀ ್ದಾರ್, ಬ ದ್ರಾವತಿ, ದ್ರಾವತಿ, ಶಿವಮೊಗ್ಗ ಶಿವಮೊಗ್ಗ ಜಿ ್ಲೆ ಜಿ ್ಲೆ (ಖಾಲಿ ಹುದ್ದೆ) (ಖಾಲಿ ಹುದ್ದೆ) (ಸಾರ್ವಜನಿಕ/ಆಡಳಿತ ಹಿತ ದೃಷ್ಠಿಯಿಂದ)

ಕ್ರಮ ಸಂಖ್ಯೆ : 1 ರಲ್ಲಿನ ವರ್ಗಾವಣೆಯು ಸ್ವಂತ ಕೋರಿಕೆಯ ವರ್ಗಾವಣೆಯಾಗಿರುವುದರಿಂದ ಸದರಿಯವರುಗಳು ಸೇರುವಿಕೆ ಕಾಲ, ಕ್ರಮ ಸಂಖ್ಯೆ : 1 ರಲ್ಲಿನ ವರ್ಗಾವಣೆಯು ಸ್ವಂತ ಕೋರಿಕೆಯ ವರ್ಗಾವಣೆಯಾಗಿರುವುದರಿಂದ ಸದರಿಯವರುಗಳು ಸೇರುವಿಕೆ ಕಾಲ, ಕ್ರಮ ಸಂಖ್ಯೆ : 1 ರಲ್ಲಿನ ವರ್ಗಾವಣೆಯು ಸ್ವಂತ ಕೋರಿಕೆಯ ವರ್ಗಾವಣೆಯಾಗಿರುವುದರಿಂದ ಸದರಿಯವರುಗಳು ಸೇರುವಿಕೆ ಕಾಲ,

ರ ಅಧಿಕಾರಿಯ ವರ್ಗಾವಣೆಯು ಸಾರ್ವಜನಿಕ ಹಿತದೃಷ್ಟಿಯ ವರ್ಗಾವಣೆ ಹಾಗೂ ಇನ್ನಿತರೆ ಯಾವುದೇ ಭತ್ಯೆಗಳಿಗೆ ಅರ್ಹರಿರುವುದಿಲ್ಲ. ಕ್ರಮ ಸಂಖ್ಯೆ : 2ರ ಅಧಿಕಾರಿಯ ವರ್ಗಾವಣೆಯು ಸಾರ್ವಜನಿಕ ಹಿತದೃಷ್ಟಿಯ ವರ್ಗಾವಣೆ ಹಾಗೂ ಇನ್ನಿತರೆ ಯಾವುದೇ ಭತ್ಯೆಗಳಿಗೆ ಅರ್ಹರಿರುವುದಿಲ್ಲ

ವರ್ಗಾವಣೆಯಾಗಿರುವುದರಿಂದ ನಿಯಮಾನುಸಾರ ಸೇರುವಿಕೆ ಕಾಲ ಹಾಗೂ ವರ್ಗಾವಣೆ ಭತ್ಯೆಗೆ ಅರ್ಹರಿರುತ್ತಾರೆ. ವರ್ಗಾವಣೆಯಾಗಿರುವ ಅಧಿಕಾರಿಗಳು ವರ್ಗಾವಣೆಯಾಗಿರುವುದರಿಂದ ನಿಯಮಾನುಸಾರ ಸೇರುವಿಕೆ ಕಾಲ ಹಾಗೂ ವರ್ಗಾವಣೆ ಭತ್ಯೆಗೆ ಅರ್ಹರಿರುತ್ತಾರೆ. ವರ್ಗಾವಣೆಯಾಗಿರುವ ಅಧಿಕಾ ವರ್ಗಾವಣೆಯಾಗಿರುವುದರಿಂದ ನಿಯಮಾನುಸಾರ ಸೇರುವಿಕೆ ಕಾಲ ಹಾಗೂ ವರ್ಗಾವಣೆ ಭತ್ಯೆಗೆ ಅರ್ಹರಿರುತ್ತಾರೆ. ವರ್ಗಾವಣೆಯಾಗಿರುವ ಅಧಿಕಾ ಕೂಡಲೇ ಕರ್ತವ್ಯದಿಂದ ಬಿಡುಗಡೆ ಹೊಂದಿ ವರ್ಗಾವಣೆಗೊಂಡ ಸ್ಥಳದಲ್ಲಿ ಕೂಡಲೇ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಕೂಡಲೇ ಕರ್ತವ್ಯದಿಂದ ಬಿಡುಗಡೆ ಹೊಂದಿ ವರ್ಗಾವಣೆಗೊಂಡ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ.ವಿ. ರಾಮಲಿಂಗಯ್ಯ

ಬಿ.ವಿ. ರಾಮಲಿಂಗಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ, ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 837

ಕಂದಾಯ ಇಲಾಖೆ (ಸೇವೆಗಳು-3). ಕಂದಾಯ ಇಲಾಖೆ (ಸೇವೆಗಳು

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 75 ಕಸೈಸೇ 2012, ಬೆಂಗಳೂರು, ದಿನಾಂಕ : 31-5-2012

ಸಂಖ್ಯೆ : ಒಇ 75

ಶ್ರೀಮತಿ ವಿ. ಸರಸ್ವತಿ, ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ನಗರ, ಇವರು ಶ್ರೀಮತಿ ವಿ. ಸರಸ್ವತಿ, ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ನಗರ, ಇವರು ಶ್ರೀಮತಿ ವಿ. ಸರಸ್ವತಿ, ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ನಗರ, ಇವರು 2012 ರಂದು ವಯೋನಿವೃತ್ತಿ ಹೊಂದುವುದರಿಂದ ತೆರವಾಗಲಿರುವ ಜಂಟಿ ನಿರ್ದೇಶಕರ ಹುದ್ದೆಗೆ ಕರ್ನಾಟಕ ನಾಗರೀಕ ಸೇವಾ ದಿನಾಂಕ : 31-5-2012 ರಂದು ವಯೋನಿವೃತ್ತಿ ಹೊಂದುವುದರಿಂದ ತೆರವಾಗಲಿರುವ ಜಂಟಿ ನಿರ್ದೇಶಕರ ಹುದ್ದೆಗೆ ಕರ್ನಾಟಕ ನಾಗರೀಕ ಸೇವಾ 2012 ರಂದು ವಯೋನಿವೃತ್ತಿ ಹೊಂದುವುದರಿಂದ ತೆರವಾಗಲಿರುವ ಜಂಟಿ ನಿರ್ದೇಶಕರ ಹುದ್ದೆಗೆ ಕರ್ನಾಟಕ ನಾಗರೀಕ ಸೇವಾ

(೫೩೭)

೫೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ-೨

ನಿಯಮಗಳು ನಿಯಮ 68 ರನ್ವಯ ಶ್ರೀ ಪಿ.ಬಿ. ಶೆಟ್ಟಿ, ಜಂಟಿ ನಿರ್ದೇಶಕರು (ಕೇಂದ್ರ ಸ್ಥಾನ) ಇವರನ್ನು ದಿನಾಂಕ : 1-6-2012 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹೆಚ್ಚುವರಿ ಪ್ರಭಾರದಲ್ಲಿ ಇಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಜಿ.ಆರ್. ಶ್ರೀನಿವಾಸರಾವ್

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 840

ಒಳಾಡಳಿತ ಇಲಾಖೆ (ಪೊಲೀಸ್ ಸಹಾಯಕ ಸೇವೆಗಳು).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 627 ಪಿಪಿಇ 2011, ಬೆಂಗಳೂರು, ದಿನಾಂಕ : 30-5-2012

ಶ್ರೀ ಶಿವಣ್ಣ, ಸರ್ಕಾರಿ ಅಭಿಯೋಜಕರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಡಿಕೇರಿ ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮ 285(1)(ಎ) ರ ಅನ್ವಯ ದಿನಾಂಕ : 31-5-2012 ರ ಅಪರಾಹ್ನದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಲು ಅನುಮತಿಯನ್ನು ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಹೆಚ್.ಕೆ. ನಿಂಗಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 838

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ).

ಒಳಾಡಳಿತ ಸಚಿವಾಲಯ

ತಿದ್ದುಪಡಿ

ಸಂಖ್ಯೆ : ಹೆಚ್‌ಡಿ 108 ಪಿಓಪಿ 2012, ಬೆಂಗಳೂರು, ದಿನಾಂಕ : 28-5-2012

ಸರ್ಕಾರದ ಅಧಿಸೂಚನೆ ಸಂಖ್ಯೆ : ಹೆಚ್‌ಡಿ 235 ಪಿಓಪಿ 2011, ದಿನಾಂಕ : 9-11-2011ರ ಆರನೇ ಸಾಲಿನಲ್ಲಿ ದಿನಾಂಕ : "23-9-2011"ರ ಬದಲಾಗಿ "ದಿನಾಂಕ : 22-9-2011" ಎಂದು ತಿದ್ದಿಕೊಂಡು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಜಿ.ಆರ್. ಶ್ರೀನಿವಾಸರಾವ್

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 839

ಒಳಾಡಳಿತ ಇಲಾಖೆ (ಪೊಲೀಸ್ ವೆಚ್ಚಗಳು).

PERSONNEL AND ADMINISTRATIVE REFORMS SECRETARIAT

NOTIFICATION

No. DPAR 301 SAS 2012, Bangalore, dated : 30th May, 2012.

Dr K.G. Jagadeesha, IAS (KN-2005), Managing Director, Karnataka Food and Civil Supplies Corporation, Bangalore, in addition to his present duties shall work for the arrangements of Global Investors Meet with the Commissioner for Industrial Development and Director of Industries and Commerce till 8th June, 2012.

By Order and in the name of the Governor of Karnataka,

U.H. NARAYANASWAMY

Under Secretary to Government,

P.R. 842

DP & AR (Services-I).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 260 ಪಿಪಿಇ 2012, ಬೆಂಗಳೂರು, ದಿನಾಂಕ : 31-5-2012

ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಈ ಕೆಳಕಂಡ ತಃಖ್ತೆಯ ಅಂಕಣ (2) ರಲ್ಲಿ ನಮೂದಿಸಿರುವ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು/ಕಾನೂನು ಅಧಿಕಾರಿ (ಕಿರಿಯ) ಇವರಿಗೆ ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ೫೩೯ ರೂ. 36300-900-3900-1050-45300-1200-52500-1350-53850ರ ವೇತನ ಶ್ರೇಣಿಯ ಸರ್ಕಾರಿ ಅಭಿಯೋಜಕರು/ ಕಾನೂನು ಅಧಿಕಾರಿ (ಹಿರಿಯ) (ಗ್ರೂಪ್-ಎ) (ಹಿರಿಯ ಶ್ರೇಣಿ) ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ಅವರುಗಳ ಹೆಸರಿನ ಮುಂದೆ ಅಂಕಣ (3) ರಲ್ಲಿ ನಮೂದಿಸಿರುವ ಸ್ಥಳಕ್ಕೆ ಸ್ಥಳನಿಯುಕ್ತಿ ಮಾಡಿದೆ.

ಕ್ರಮ ಸ ಂಖ್ಯೆ ಅಧಿಕಾರಿಯ ಹೆಸರು, ಹುದ್ದೆ ಮತ್ತು ಕಾರ್ಯನಿರ್ವಹಿಸುತ್ತಿರುವ ಸ್ಥಳ ಸ ್ಥಳ ನಿಯುಕ್ತಿಗೊಳಿಸಿರುವ ಹುದ್ದೆ ಮತ್ತು ಸ್ಥಳ
1 2 3
1. ಶ್ರೀ ಎಸ್.ಎನ್. ಹಿರೇಮನಿ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, 11ನೇ ಎ.ಸಿ.ಎಂ.ಎಂ. ನ್ಯಾಯಾಲಯ, ಬೆಂಗಳೂರು ನಗರ ಸರ್ಕಾರಿ ಅಭಿಯೋಜಕರು, 15ನೇ ತ್ವರಿತ ವಿ ೇವಾರಿ ನ್ಯಾಯಾಲಯ, ಬೆಂಗಳೂರು
2. ಶ್ರೀ ಎಂ.ಹೆಚ್. ಜಗದಾಳೆ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ.ಎಂ. ನ್ಯಾಯಾಲಯ, ಬಾಗಲಕೋಟೆ ಸರ್ಕಾರಿ ಅಭಿಯೋಜಕರು, ತ್ವರಿತ ವಿ ೇವಾರಿ ನ್ಯಾಯಾಲಯ, ಜಮಖಂಡಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಹೆಚ್.ಕೆ. ನಿಂಗಪ್ಪ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 841

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ).

PERSONNEL AND ADMINISTRATIVE REFORMS SECRETARIAT

NOTIFICATION

No. DPAR 311 SAS 2012, Bangalore, Dated : 31st May, 2012.

1) Sri Subir Hari Singh, IAS (KN-76), Additional Chief Secretary to Government-cum-Development Commissioner, is transferred with immediate effect and posted until further orders as Additional Chief Secretary to Government vice Sri K. Jairaj, IAS retiring from service on superannuation on 31-05-2012.

2) Sri Kaushik Mukherjee, , IAS (KN-78), Additional Chief Secretary to Government, Forest, Ecology and Environment Department is transferred with immediate effect and posted until further orders as Additional Chief Secretary to Government-cum-Development Commissioner, vice Sri Subir Hari Singh, IAS transferred.

3) The services of Dr C.S.Kedar, IAS (KN-79), on return from Government of India are placed at the disposal of Urban Development Department for being posted until further orders as Chairman, Bangalore Development Authority relieving Sri Subir Hari Singh, IAS of additional charge.

4) Smt Anitha Kaul, IAS (KN-79), on return from Government of India is posted until further orders as Principal Secretary to Government, Plannikng, Programme Monitoring & Statistics Department vice Sri Sanjiv Kumar, IAS transferred.

5) Sri V.Umesh, IAS (KN 81), Pricipal Secretary to Government, Co-operation Department is transferred with immediate effect and posted until further orders as Principal Secretary to Government, Home Department vice Dr S.M. Jammdar, IAS retiring from service on superannuation.

6) Sri M.N. Vidyashankar, IAS (KN 82), Principal Secretary to Government, DPAR E-Governance is transferred with immediate effect and posted until further orders as Principal Secretary to Government, Commerce & Industries Department vice Sri. K.Jothiramalingam, retiring on superannuation on 31-05-2012.

7) Sri G.V,Krishna Rau, IAS (KN 82), waiting for posting is posted with immediate effect and until further orders as Principal Secretary to Government, Co-operation Department vice Sri V. Umesh, IAS transferred.

8) Sri R. Sridharan, IAS (KN 83), on return from Government of India is posted until further orders as Principal Secretary to Government, Forest, Ecology and Environmental Department vice Sri Kaushik Mukherjee, IAS transferred.

9) Sri Pradeep Singh Khorala, IAS (KN 85), Commissioner for Commercial Taxes, Bangalore is transferred with immediate effect and his services are placed at the disposal of Urban Development Department for being Posted until further orders as Commissioner, Bangalore Development Authority, Bangalore vice Sri Bharat Lal Meena, IAS transferred.

೫೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ-೨ 10) The services of Yogendra Tripathi, IAS (KN-85), Metropolitan Commissioner, Bangalore Metropolitan Regional

Development Authority, Bangalore are withdrawn from urban Development Department with immediate effect and posted until further orders as Commissioner for Commercial Taxes, Bangalore vice Sri Pradeep Singh Khorala, IAS transferred.

11) The services of Sri Paramesh Pandey, IAS (KN-85), Manging Director, Karnataka Silk Marketing Board, Bangalore are withdrawn from Commerce & Industries Department with immediate effect and posted until further orders as Principal Secretary to Government, DPAR Governance vice Sri M.N.Vidyashankar, IAS transferred.

12) The services of Sri Bharat Lal Meena IAS (KN-85), Commissioner, Bangalore Development Authority, Bangalore are withdrawn from Urban Development with immediate effect and posted until further orders as Principal Secretary to Government, Agriculture Department, Bangalore vice Dr Baburao Mudbi, IAS retiring on superannuation on 31-05-2012.

13) Dr Amitha Prasad, , IAS (KN-85), as Principal Secretary to Government, Rural Development & Panchayat Raj Department is transferred with immediate effect and posted until further orders as Principal Secretary to Government, Urban Development Department relieving Sri M.N.Vidyashankar, IAS of additional charge.

14) Sri Sanjiv Kumur, IAS (KN-86), Principal Secretary to Government, Planning, Programme Monitoring & Statistics Department is transferred with immediate effect and posted until further orders as Principal Secretary to Government, Rural Development & Panchayat Raj Department vice Dr Amita Prasad, IAS transferred.

15) Sri Rajeev Chawla, IAS (KN-87), Principal Secretary to Government,Revenue Department, (Bhoomi & Urban Property Registration), Bangalore is transferred with immediate effect and and his services are placed at the disposal of Urban Development Department for being Posted until further orders as Metropolitan Commissioner, Bangalore Metropolitan Regional Development Authority, Bangalore vice Sri Yogendra Tripathi, IAS transferred.

16) Sri Anil Kumar Jha IAS (KN-88), Secretary to Government, Finance Department (Expenditure), is transferred with immediate effect and posted until further orders as Secretary to Government, Commerce & Industries Department (Mines, SSI &Textiles) relieving Dr. Rajkumar Khatri, IAS of additional charge.

Sri Anil Kumar Jha, IAS is also placed in additional charge of the post of Managing Director, Mysore Minerals Limited, Bangalore relieving Sri N. Sriraman, IAS of additional charge.

17) Sri P.N.Sreenivasachary, IAS (KN-88), Secretary to Government, Water Resources Department (Minor Irrigation) is transferred with immediate effect and posted until further orders as Secretary to Government, Urban Development Department (Municipalities & UDAs) vice Sri Arvind Srivastava, IAS transferred.

18) The services of Sri K.S.Prabhakara, IAS (KN-91), Managing Director, Mysore Sales International Limited, Bangalore are withdrawn from Commerce & Industries Department with immediate effect and posted until further orders as Commissioner for Public Instructions, Bangalore vice Sri Tushar Giri Nath, IAS transferred.

19) Sri Tushar Giri Nath, IAS (KN-93), Commissioner for Public Instructions, Bangalore is transferred with immediate effect and posted until further orders as State Project Director, Sarva Shiksha Abhiyaan, Bangalore in the existing vacancy.

20) Sri Arvind Srivatsava, IAS (KN-94), Secretary to Government, Urban Development Department (Municipalities & UDAs) is transferred with immediate effect and posted until further orders as Secretary to Government, Finance Department (Expenditure) vice Sri Anil Kumar Jha, IAS transferred.

21) Sri K. Vishwanatha Reddy, IAS (KN 97), Director, Tourism Department, Bangalore is transferred with immediate effect and his services are placed at the disposal of Commerce & Industries Department for being Posted until further orders as Managing Director, Karnataka Small Scale Industries Development Corporation, Bangalore in the existing vacancy.

22) Sri M.E.Shivalingamurthy , IAS (KN 98), Director, Women & Child Development Department, Bangalore is transferred with immediate effect and posted until further orders as Additional Secretary to Government, DPAR (Janaspnadana), Bangalore in the existing vacancy.

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ೫೪೧

23) Sri N.Prabhakar, IAS (KN 99), Additional Commissioner of Excise, Bangalore is transferred with immediate effect and his services are placed at the disposal of Commerce & Industries Department for being Posted until further orders as Managing Director, Mysore Sugar Company Limited, Bangalore relieving Sri Chakravarthi Mohan, IAS of additional charge.

24) Sri B.G. Nandakumar, IAS (KN 99), waiting for posting is posted with immediate effect and posted until further orders as Commissioner, Religious and Charitable Endowment and E/o Additional Secretary to Government, Revenue Department, Bangalore vice Sri. B.N.Krishnaia, IAS transferred.

25) Smt P. Hemalatha, IAS (KN 2000), Director, Horticulture Department, Bangalore is transferred with immediate effect and posted until further orders as Director, Women & Child Development Department, Bangalore vice Sri M.E.Shivalingamurthy, IAS transferred.

26) Sri B.N.Krishnaiah, IAS (KN 2000), Commissioner, Religious and Charitable Endowment and E/o Joint Secretary to Government, Revenue Department, Bangalore is transferred with immediate effect and his services are placed at the disposal of Commerce & Industries Department for being Posted until further orders as Managing Director, Mysore Sales International Limited, Bangalore vice Sri K.S.Prabhakara, IAS transferred.

27) Dr M.N. Ajay Nagabhushan, IAS (KN 2004), Chief Executive Officer, Zilla Panchayat, Belgaum is transferred with immediate effect and Posted until further orders as Chief Executive Officer, Zilla Panchayat, Mysore vice Smt G.Sathyavathi, IAS transferred.

28) Smt C. Shikha, (KN 2004), on return from leave is posted until further orders as Joint Director (Training), Administrative Training Institute, Mysore in the existing vacancy.

29) The services of Dr K.V.Thrilok Chandra, IAS (KN 2006), Commissioner, Hubli-Dharwad Municipal Corporation are withdrawn from Urban Development Department with immediate effect and posted until further orders as Director, Horticulture Department, Bangalore vice Smt P.Hemalatha, IAS transferred.

30) Sri M.V.Veerabhadraiah, IAS, Deputy General Manager, UKP (R&R), Bagalkot is transferred with immediate effect and posted until further orders as Chief Executive Officer, Bangalore Urban District Bangalore vice Sri Suryanarayana Rao, KAS transferred.

31) The services of Sri N.Prakash, IAS, Additional Metropolitan Commissioner, Bangalore Metropolitan Regional Development Authority, Bangalore are withdrawn from Urban Development Department and his services are placed at the disposal of Transport Department for being posted until further orders as Director (Personnel), Karnataka State Road Transport Corporation Limited, Bangalore vice Sri Maaz Ahmed Shariff, KAS transferred.

32) The services of Sri R.R.Jannu, IAS, General Manager (Administration), Karnataka Urban Infrastructure Development & Finance Corporation, Bangalore are withdrawn from Urban Development Department with immediate effect and posted until further orders as Additional Director, Food, Civil Supplies & Consumer Affairs Department, Bangalore in the existing vacancy.

33) The services of Sri V.Shankar, IAS, Executive Director, Karnataka State Bewerages Corporation Limited, Bangalore are withdrawn from Finance Department with immediate effect and posted until further orders as Chief Executive Officer, Zilla Panchayat, Belgaum vice Dr M.N. Ajay Nagabhushan, IAS transferred.

34) Sri F.R.Jamadar, IAS, Director, Social Security & Pensions, Revenue Department, Bangalore is transferred with immediate effect and services are placed at the disposal of Housing Department for being posted until further orders as Managing Director, Rajiv Gandhi Rural Housing Corporation, Bangalore in the existing vacancy.

35) Smt G.Sathyavathi, IAS, Chief Executive Officer, Zilla Panchayat, Mysore is transferred with immediate effect and posted until further orders as Director, Tourism Department, Bangalore vice Sri k.Vishwanatha Reddy, IAS transferred.

೫೪೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ-೨ 36) The services of Sri Raikar KAS, Commissioner, Mysore City Corporation, Mysore are withdrawn from Urban Development

Department with immediate effect and his services are continued at the disposal of Urban Development Department for being posted until further orders as General Manager (Administration), Karnataka Urban Infrastructure Development & Finance Corporation, Bangalore vice Sri R.R.Jannu, IAS transferred.

By Order and in the name of the Governor of Karnataka,

U.H. NARAYANASWAMY,

Under Secretary to Government ,

DP & AR (Services-I).

P.R. 843

PERSONNEL AND ADMINISTRATIVE REFORMS SECRETARIAT

NOTIFICATION

No. DPAR 137 SPS 2012, Bangalore, Dated : 31st May, 2012.

Shri. Lalrokhuma Pachau, IPS (KN-77), Director General of Police, waiting for posting is posted as Director General of Police, COD, Special Units, Economic Offences, Bangalore with immediate effect and until further orders vice Shri. Rupak Kumar Dutta, IPS (KN-81) transferred.

Shri Lalrokhuma Pachau, IPS, (KN-77), Director General of Police, is also placed in the concurrent charge of Director General & Inspector General of Police, (Head of Police Force) Karnataka, vice Shri. A.R. Infant, IPS retiring on superannuation on the afternoon of 31st May 2012 and relieving Shri. A.R. Infant, IPS of the concurrent charge of the post of Director General & Inspector General of Police, (Head of Police Force) Karnataka.

Shri. Om Prakash, IPS, (KN-81), Additional Director General of Police, Grievances & Human Rights, Bangalore is promoted to officiate in the Above Super Time Scale of IPS (DGP) carrying the pay scale of Rs. 75,500/- (Annual Increment @3%- 80,000/- Grade Pay NIL with immediate effect and posted until further orders as Director General of Police, Commandant General, Home Guards & E/o Director, Civil Defence & Director, Fire Force, Bangalore vice Shri A.R. Infant, IPS retiring on superannuation, on the afternoon of 31st May 2012.

Shri. M.N. Reddi, IPS (KN-84), Additional Director General of Police & Managing Director, Karnataka State Police Housing Corporation, Bangalore, is placed in the additional charge of the post of Director General of Police & Chairman, Karnataka State Police Housing corporation, Bangalore, vice Shri. Shankar Mahadev Bidari, IPS (KN-78), Director General of Police, retiring on superannuation, on the afternoon of 31st May 2012.

By Order and in the name of the Governor of Karnataka,

N. SRINIVASAMURTHY,

Under Secretary to Government ,

DP & AR (Services-IV).

P.R. 844

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 94 ಆಸೇವ 2012, ಬೆಂಗಳೂರು, ದಿನಾಂಕ : 30ನೇ ಮೇ, 2012.

ಶ್ರೀ. ಎಸ್. ರಂಗಪ್ಪ, ಕೆ.ಎ.ಎಸ್. (ಕಿರಿಯ ಶ್ರೇಣಿ) ಅಧಿಕಾರಿ, ವಿಶೇಷ ಭೂಸ್ವಾಧೀನಾಧಿಕಾರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಇವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದಾಗಿ ಉಪಕಾರ್ಯದರ್ಶಿ- 1, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು - ಶ್ರೀ ಎಸ್. ಬಸಪ್ಪ, ಕೆ.ಎ.ಎಸ್, (ಕಿರಿಯ ಶ್ರೇಣಿ) ಅಧಿಕಾರಿ ಇವರ ವಯೋನಿವೃತ್ತಿಯಿಂದ ತೆರವಾಗಿರುವ ಖಾಲಿ ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ನಗರಾಭಿವೃದ್ಧಿ ಇಲಾಖೆಯ ವಶಕ್ಕೆ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ವಡಗಾವೆ ಬಸವರಾಜ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2).

ಪಿ.ಆರ್. 845

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ೫೪೩

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 11 ಆಸೇನಿ 2012, ಬೆಂಗಳೂರು, ದಿನಾಂಕ : 30ನೇ ಮೇ, 2012.

ಶ್ರೀ. ಮಾಳಿಗೆ ಶಂಕರ್, ಕೆ.ಎ.ಎಸ್. (ಕಿರಿಯ ಶ್ರೇಣಿ) ಅಧಿಕಾರಿ, ವಿಶೇಷ ಭೂಸ್ವಾಧೀನಾಧಿಕಾರಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು, ಇವರಿಗೆ ದಿನಾಂಕ 31-05-2012 ರ ಅಪರಾಹ್ನದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 285 (1)(ಬಿ) ಅಡಿಯಲ್ಲಿ ಸರ್ಕಾರಿ ಸೇವೆಯಿಂದ ಸ್ವ ಇಚ್ಛಾ ನಿವೃತ್ತಿ ಹೊಂದಲು ಅನುಮತಿ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ವಡಗಾವೆ ಬಸವರಾಜ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2).

ಪಿ.ಆರ್. 846

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 91 ಎಸ್ಐಎಸ್ 2012, ಬೆಂಗಳೂರು, ದಿನಾಂಕ : 31ನೇ ಮೇ, 2012.

ಡಾ. ಕೆ.ವಿ ತ್ರಿಲೋಕ್ ಚಂದ್ರ, ಐ.ಎ.ಎಸ್., ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಹುಬ್ಬಳ್ಳಿ, ಇವರಿಗೆ ದಿನಾಂಕ: 31-05-2012 ರಿಂದ 30-06-2012 ರವರೆಗೆ ಒಟ್ಟು 31 ದಿನಗಳ ಗಳಿಕೆ ರಜೆಯನ್ನು ಮಂಜೂರು ಮಾಡಲಾಗಿದೆ.

ಡಾ. ಕೆ.ವಿ ತ್ರಿಲೋಕ್ ಚಂದ್ರ, ಐ.ಎ.ಎಸ್., ರವರ ರಜಾ ಅವಧಿಯಲ್ಲಿ ಜಿಲ್ಲಾಧಿಕಾರಿಗಳು, ಧಾರವಾಡ ಜಿಲ್ಲೆ, ಧಾರವಾಡ ಇವರನ್ನು ಸದರಿ ಹುದ್ದೆಯ ಅಧಿಕ ಪ್ರಭಾರದಲ್ಲಿಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಯು.ಹೆಚ್.ನಾರಾಯಣಸ್ವಾಮಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-1).

ಪಿ.ಆರ್. 847

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 219 ಸಅಸೇ 2011, ಬೆಂಗಳೂರು, ದಿನಾಂಕ : 30ನೇ ಮೇ, 2012.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 219 ಸಅಸೇ 2011 ದಿನಾಂಕ: 02-11-2011ರಲ್ಲಿ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯಲ್ಲಿನ (ಅಂತರ ರಾಜ್ಯ ಜಲ ವಿವಾದ ಹಾಗೂ ಮಾನವ ಹಕ್ಕುಗಳು) ಅಪರ ಕಾರ್ಯದರ್ಶಿ ಹುದ್ದೆಯನ್ನು ವಿಶೇಷ ಕಾರ್ಯದರ್ಶಿ ಹುದ್ದೆಗೆ ಮೇಲ್ದರ್ಜೆಗೇರಿಸಲಾಗಿದ್ದು, ಸದರಿ ಹುದ್ದೆಗೆ ಶ್ರೀ ಕೆ.ಜಿ.ವಿ.ಮೂರ್ತಿ, ಅಪರ ಕಾರ್ಯದರ್ಶಿ, ಕಾನೂನು, ನ್ಯಾಯ ಮತ್ತು ಹಕ್ಕುಗಳ ಇಲಾಖೆ (ಅಂತರ ರಾಜ್ಯ ಜಲ ವಿವಾದ ಹಾಗೂ ಮಾನವ ಹಕ್ಕುಗಳು) ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರೂ. 56,550-79,800ರ ವೇತನ ಶ್ರೇಣಿಯ ವಿಶೇಷ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್.ಕೆ.ಲಕ್ಷ್ಮಿನಾರಾಯಣ ರಾವ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3).

ಪಿ.ಆರ್. 848

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 322 ಸಅಸೇ 2012, ಬೆಂಗಳೂರು, ದಿನಾಂಕ : 30ನೇ ಮೇ, 2012.

ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಆಸುಇ 353 ಸಅಸೇ 2009 ದಿನಾಂಕ: 10-07-2009ರನ್ವಯ ಕರ್ನಾಟಕ ಸರ್ಕಾರದ ಸಚಿವಾಲಯದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವೈಜ್ಞಾನಾಧಿಕಾರಿ (Scientific Officer) ಹುದ್ದೆಯಲ್ಲಿ೫೪೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ-೨ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಡಾ: ಎಸ್. ಅನಂತರಾಜು., ಇವರ ಸೇವೆಯನ್ನು ಶಿಕ್ಷಣ ಇಲಾಖೆಯ ಅಧಿಸೂಚನೆ ಸಂಖ್ಯೆ :ಇಡಿ 48 ಡಿಇಸಿ 2011 ದಿನಾಂಕ: 03-04-2012ರಲ್ಲಿ ಮಾತೃ ಇಲಾಖೆಗೆ ಹಿಂಪಡೆದಿರುವುದರಿಂದ ಸದರಿ ಡಾ: ಎಸ್. ಅನಂತರಾಜು., ಪ್ರಾಂಶುಪಾಲರು (ಗ್ರೇಡ್-1), ಇವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಚಿವಾಲಯದ ಸೇವೆಯಿಂದ ಬಿಡುಗಡೆಗೊಳಿಸಿ ಅವರ ಸೇವೆಯನ್ನು ಕಾಲೇಜು ಶಿಕ್ಷಣ ಇಲಾಖೆಗೆ ಹಿಂದಿರುಗಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್.ಕೆ.ಲಕ್ಷ್ಮಿನಾರಾಯಣ ರಾವ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3).

ಪಿ.ಆರ್. 849

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಅಪಜೀ 153 ಅಅಸೇ 2012, ಬೆಂಗಳೂರು, ದಿನಾಂಕ : 28ನೇ ಮೇ, 2012.

ಶ್ರೀಮತಿ ರಾಜೇಶ್ವರಿ ಎ ಈರನಟ್ಟಿ, ವಲಯ ಅರಣ್ಯ ಅಧಿಕಾರಿ ಇವರು ನೇಮಕಾತಿ ನಿರೀಕ್ಷಣೆಯಲ್ಲಿ ಕಳೆದ ದಿನಾಂಕ: 16-07-2009 ರಿಂದ 18-11-2011 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 8(15)(ಎಫ್) ರನ್ವಯ ಕಡ್ಡಾಯ ನೇಮಕಾತಿ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್. ಬಾಲಕೃಷ್ಣಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ (ಸೇವೆಗಳು),

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಪಿ.ಆರ್. 850

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಅಪಜೀ 339 ಅಅಸೇ 2010, ಬೆಂಗಳೂರು, ದಿನಾಂಕ : 28ನೇ ಮೇ, 2012.

ಶ್ರೀ ರವೀಂದ್ರ ಕುಮಾರ್, ವಲಯ ಅರಣ್ಯ ಅಧಿಕಾರಿ ಇವರು ನೇಮಕಾತಿ ನಿರೀಕ್ಷಣೆಯಲ್ಲಿ ಕಳೆದ ದಿನಾಂಕ: 18-12-2009 ರಿಂದ 22-02-2010 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 8(15)(ಎಫ್) ರನ್ವಯ ಕಡ್ಡಾಯ ನೇಮಕಾತಿ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್. ಬಾಲಕೃಷ್ಣಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ (ಸೇವೆಗಳು),

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಪಿ.ಆರ್. 851

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಅಪಜೀ 95 ಅಪಸೇ 2012, ಬೆಂಗಳೂರು, ದಿನಾಂಕ : 28ನೇ ಮೇ, 2012.

ಶ್ರೀ ಬಿ.ಆಂಜನೇಯ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಇವರಿಗೆ ದಿನಾಂಕ 18-07-2011 ರಿಂದ 30-11-2011 ರವರೆಗೆ ಒಟ್ಟು 136 ದಿನಗಳ ಸಂಯುಕ್ತ ರಜೆಯನ್ನು ವೈದ್ಯಕೀಯ ಕಾರಣಗಳ ಮೇಲೆ ಈ ಕೆಳಕಂಡಂತೆ ಮಂಜೂರು ಮಾಡಲಾಗಿದೆ.

1. ಕರ್ನಾಟಕ ನಾಗರೀಕ ಸೇವಾ ನಿಯಮ 112ರಡಿ ದಿನಾಂಕ: 18-07-2011 ರಿಂದ 11-09-2011 ರವರೆಗೆ ಒಟ್ಟು 56 ದಿನಗಳ ಗಳಿಕೆ ರಜೆ.

2. ಕರ್ನಾಟಕ ನಾಗರೀಕ ಸೇವಾ ನಿಯಮ 114(1)(2) ಮತ್ತು (3)ರಡಿ ದಿನಾಂಕ: 12-09-2011 ರಿಂದ 30-11-2011 ರವರೆಗೆ ಒಟ್ಟು 80 ದಿನಗಳ ಪರಿವರ್ತಿತ ರಜೆ.

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ೫೪೫

ಮೇಲಿನ ರಜಾ ಅವಧಿಗೆ ವೇತನ ಮತ್ತು ಭತ್ಯೆಯನ್ನು ಸಂದಾಯ ಮಾಡಲು, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 198ರಡಿ ಅನುಮತಿ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್. ಬಾಲಕೃಷ್ಣಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ (ಸೇವೆಗಳು),

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಪಿ.ಆರ್. 852

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಪಸಂಮೀ 124 ಪಅಸೇ 2011, ಬೆಂಗಳೂರು, ದಿನಾಂಕ : 25ನೇ ಮೇ, 2012.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ|| ಡಿ.ಪ್ರಭುಲಿಂಗು, ಸಹಾಯಕ ನಿರ್ದೇಶಕರು ಇವರಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪ ನಿರ್ದೇಶಕರ ಹುದ್ದೆಗೆ (ವೇತನ ಶ್ರೇಣಿ ರೂ. 18150-450-19500-525-22650-600-26250-675-26925) ಸ್ಥಾನಪನ್ನ ಪದೋನ್ನತಿ ನೀಡಿ, ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಉಡುಪಿ ಇಲ್ಲಿನ ಡಾ|| ಎಂ.ಟಿ.ಮಂಜುನಾಥ್, ಉಪ ನಿರ್ದೇಶಕರು ಇವರ ಸ್ಥಳಕ್ಕೆ ನಿಯುಕ್ತಿಗೊಳಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಸರಸಾ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ. (ಪಶುಸಂಗೋಪನೆ) ಪಿ.ಆರ್. 853

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಾಇ 122 ಎಲ್ಇಟಿ 2012, ಬೆಂಗಳೂರು, ದಿನಾಂಕ : 25ನೇ ಮೇ, 2012.

ಕಾರ್ಮಿಕ ಇಲಾಖೆಯ ಈ ಕೆಳಕಂಡ ಸಹಾಯಕ ಕಾರ್ಮಿಕ ಆಯುಕ್ತರುಗಳನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಲಾಗಿರುವ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ.

ಕ್ರ.ಸಂ ಅಧಿಕಾರಿಯ ಹೆಸರು ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ವ ರ್ಗಾಯಿಸಿ ನೇಮಿಸ(ಾದ ಸ್ಥಳ
1 ಶ್ರೀ.ಎ.ಹೆಚ್. ಉಮೇಶ್, ಮೈಸೂರು ವಿಭಾಗ, ಮೈಸೂರು. ವಿಭಾಗಓ2, ಬೆಂಗಳೂರುಓ ಶ್ರೀ.ಹೆಚ್.ಕೆ.ರಿಣ್ಮುಖಪ್ಪ ಇವರ ವಯೋ ನಿವೃತ್ತಿಯಿಂದ ದಿನಾಂಕ: 31ಓ05ಓ2012 ರಂದು ತೆರವಾಗುವ ಸ್ಥಾನಕ್ಕೆ
2 ಶ್ರೀ. ವೆಂಕಟೇಶ್ ಅಪ್ಪಯ್ಯ ಶಿಂಧಿಹಟ್ಟಿ, ಮಂಗಳೂರು ವಿಭಾಗ, ಮಂಗಳೂರು. ಮೈಸೂರು ವಿಭಾಗ, ಮೈಸೂರು ಶ್ರೀ.ಎ.ಹೆಚ್. ಉಮೇಶ್ ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಯು.ಎನ್.ನಾಗೇಂದ್ರ,

ಸರ್ಕಾರದ ಅಧೀನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ.

ಪಿ.ಆರ್. 854

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಮಮಇ 462 ಎಸ್‌ಜೆಡಿ 2011, ಬೆಂಗಳೂರು, ದಿನಾಂಕ : 17ನೇ ಮೇ, 2012.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೇವೆಗೆ ಸೇರಿರುವ ಈ ಕೆಳಕಂಡ ಸಹಾಯಕ ನಿರ್ದೇಶಕರ ವೃಂದದ ಅಧಿಕಾರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರೂ. 18150-450-19500-525-22650-600-26250-675-26925 ರ ವೇತನ ಶ್ರೇಣಿಯ ಉಪ ನಿರ್ದೇಶಕರ ಹುದ್ದೆಯಲ್ಲಿ ಸ್ಥಾನಪನ್ನ ಬಡ್ತಿ ನೀಡಿ ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಳಕ್ಕೆ ಸ್ಥಳನಿಯುಕ್ತಿಗೊಳಿಸಿ ನೇಮಿಸಲಾಗಿದೆ.

೫೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ-೨
ಕ್ರ.ಸಂ ಅಧಿಕಾರಿಯ ಹೆಸರು/ಪದನಾಮ ಮತ್ತು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸ್ಥಳ ಶಿ ೕ/ಶ್ರೀಮತಿ ್ರ ಬಡ್ತಿ ನೀಡಿ ನೇಮಿಸ(ಾದ ಸ್ಥಳ
1 ಬಾಬು.ಎಸ್.ಕ ಾದಗಿ, ನಿರೂಪಣಾಧಿಕಾರಿ, ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇ ಾಖೆ, ಹಾವೇರಿ. ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇ ಾಖೆ, ಬಳ್ಳಾರಿ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ.ಕಮಲಮ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ-2,

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ಪಿ.ಆರ್. 855

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಪಸಂಮೀ 109 ಪಆಸೇ 2012(4), ಬೆಂಗಳೂರು, ದಿನಾಂಕ : 01ನೇ ಜೂನ್, 2012.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ಸಹಾಯಕ ನಿರ್ದೇಶಕರುಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಉಪ ನಿರ್ದೇಶಕರ ಹುದ್ದೆಗೆ (ವೇತನ ಶ್ರೇಣಿ ರೂ. 18150-450-19500-525- 22650-600-26250-675-26925) ಮುಂಬಡ್ತಿ ನೀಡಿ, ಅವರುಗಳನ್ನು ಅಂಕಣ-3 ರಲ್ಲಿ ನಮೂದಿಸಿರುವ ಸ್ಥಳಗಳಿಗೆ ಎದುರಾಗಿ ನಿಯುಕ್ತಿಗೊಳಿಸಿ ಆದೇಶಿಸಿದೆ.

ಕ್ರ.ಸಂ ಅಧಿಕಾರಿಗಳ ಹೆಸರು, ಪದನಾಮ ಹಾಗೂ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸ್ಥಳ ಪ ದೋನ್ನತಿ ಮೇ(ೆ ನಿಯುಕ್ತಿಗೊಳಿಸಿದ ಸ್ಥಳ
1 ಡಾ|| ಟಿ.ಎಸ್.ರಾಮಪ್ಪ, ಸಹಾಯಕ ನಿರ್ದೇಶಕರು, ಕುರಿ ಸಂವಧ ರ್ನಾ ಕೇಂದ್ರ, ಗುತ ್ತ ಲ, ಹಾವೇರಿ ಜಿ ೆ ್ಲ . ಉಪನಿರ್ದೇಶಕರು, ರಾಜ್ಯ ಕುಕ್ಕಟ ಕ್ಷೇತ್ರ ಹೆಸರಘಟ್ಟ, ಬೆಂಗಳೂರು ನಗರ ಜಿ ೆ ್ಲ . (ಡಾ|| ಮಾರಿಮುತ್ತು ಇವರ ಪದೋನ್ನತಿಯಿಂದ ತೆರವಾಗುವ ಜಾಗಕ್ಕೆ)
2 ಡಾ|| ಎಸ್. ಮುದ್ದುಬಸವಯ್ಯ, ಸಹಾಯಕ ನಿರ್ದೇಶಕರು, ದೊಡ್ಡ ರೋಗ ನಿವಾರಣಾ ಯೋಜನೆ, ಹೆಬ್ಬಾಳ, ಬ ೆಂಗಳೂರು. ಉಪನಿರ್ದೇಶಕರು, ಜಾನುವಾರು ಸಂವರ್ಧನಾ ಕ್ಷೇತ್ರ, ಕುರಿಕುಪ್ಪೆ, ಸಂಡೂರು ತಾಲ್ಲೂಕು, ಬಳ್ಳಾರಿ ಜಿ ್ಲೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಸರಸಾ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ. (ಪಶುಸಂಗೋಪನೆ) ಪಿ.ಆರ್. 856

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಕುಕ 395 ಪಿಐಎಂ 2011, ಬೆಂಗಳೂರು, ದಿನಾಂಕ : 23ನೇ ಮೇ, 2012.

ಆಯುಷ್ ಇಲಾಖೆಯ ಈ ಕೆಳಕಂಡ ವೈದ್ಯರು ದರ್ಜೆ-2 (ಹೋ) ಇವರಿಗೆ ವೇತನ ಶ್ರೇಣಿ ರೂ.14,050-25,050 ರಲ್ಲಿ ವೈದ್ಯರು ದರ್ಜೆ-1 (ಹೋ) ಹುದ್ದೆಗೆ ಸಾನಪನ್ನ ಮುಂಬಡ್ತಿ ನೀಡಿ, ಅವರ ಹೆಸರಿನ ಮುಂದೆ ಕಾಣಿಸಲಾದ ಸ್ಥಳಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳನಿಯುಕ್ತಿಗೊಳಿಸಿ ನೇಮಿಸಿದೆ.

ಕ್ರ.ಸಂ ಹೆಸರು ಮತ್ತು ಪದನಾಮ ನೇಮಿಸ(ಾದ ಸ್ಥಳ
1 ಡಾ|| ಮಹಮ್ಮದ್ ಅಫ್ತಾಬ್ ವಸೀಮ್, ವೈದ್ಯರು ದರ್ಜೆಓ2 (ಹೋ) ಸರ್ಕಾರಿ ಹೋಮೀಯೋಪತಿ ಚಿಕಿತ್ಸಾಲಯ, ಶಾಸಕರ ಭವನ, ಬೆಂಗಳೂರು (ನಗರ) ವೈದ್ಯರು ದರ್ಜೆಓ1, ಸರ್ಕಾರಿ ಹೋಮೀಯೋಪತಿ ಆಸ್ಪತ್ರೆ, ಬೆಂಗಳೂರು.
2 ಡಾ|| ಗಿರಿಜಾ ಎಸ್.ಯು, ವೈದ್ಯರು ದರ್ಜೆಓ2 (ಹೋ) ಸರ್ಕಾರಿ ಹೋಮೀಯೋಪತಿ ಚಿಕಿತ್ಸಾಲಯ, ಕಪನೂರು, ಗುಲ್ಬರ್ಗಾ ತಾ: ಜಿ ್ಲೆ. ವೈದ್ಯರು ದರ್ಜೆಓ1, ಸರ್ಕಾರಿ ಆಯುರ್ವೇದ ಮತ್ತು ಹೋಮೀಯೋಪತಿ ಸಂಯುಕ್ತ ಆಸ್ಪತ್ರೆ, ಗುಲ್ಬರ್ಗಾ.
ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ೫೪೭

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಎನ್. ಹರಿಣಿಯಮ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾರತೀಯ ವೈದ್ಯ ಪದ್ಧತಿ).

ಪಿ.ಆರ್. 857

HIGH COURT OF KARNATAKA

NOTIFICATION

No. RSB:76/ 2012, Bangalore, Dated : 01st June, 2012.

In pursuance to the Government Order No. LAW 86 LCE 2011, dated 06-03-2012 and High Court Notifications No. GOB(I) 1/2012 dated 02-04-2012, 03-04-2012 and 11-04-2012, the following 30 cases pending on the file of IV Addl. District and Sessions Judge, Dharwad (Spl. Court for trial of CBI Cases) as on 13-04-2012, are hereby transferred to the XLVIII Addl. City Civil and Sessions Judge Court, Bangalore, for disposal in accordance with law.

01) 01/2001

11) 01/2006

21) 04/2010

02) 01/2002

12) 04/2006

22) 01/2011

03) 08/2003

13) 02/2007

23) 02/2011

04) 01/2004

14) 01/2008

24) 03/2011

05) 02/2004

15) 02/2008

25) 04/2011

06) 10/2004

16) 03/2008

26) 05/2011

07) 01/2005

17) 01/2009

27) 06/2011

08) 02/2005

18) 01/2010

28) 01/2012

09) 03/2005

19) 02/2010

29) 02/2012

10) 04/2005

20) 03/2010

30) 03/2012

BY ORDER OF THE HIGH COURT,

P. KRISHNA BHAT,

Registrar General.

P.R. 858

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 89 ಎಸ್ಐಎಸ್ 2012, ಬೆಂಗಳೂರು, ದಿನಾಂಕ : 01ನೇ ಜೂನ್ 2012

ಶ್ರೀಮತಿ ವಂದನ ಗುರ್ನಾನಿ, ಭಾ.ಆ.ಸೇ. ನಿವಾಸಿ ಆಯುಕ್ತರು, ಕರ್ನಾಟಕ ಭವನ, ನವದೆಹಲಿ, ಇವರಿಗೆ ದಿನಾಂಕ 07-06-2012 ರಿಂದ 16-06-2012 ರವರೆಗೆ 10 ದಿನಗಳ ಗಳಿಕೆ ರಜೆಯನ್ನು ಮಂಜೂರು ಮಾಡಲಾಗಿದೆ ಹಾಗೂ ರಜೆಯ ನಂತರ ದಿನಾಂಕ 17-06-2012 ರಂದು ಲಭ್ಯವಿರುವ ಸಾರ್ವತ್ರಿಕ ರಜೆಯನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡಲಾಗಿದೆ.

ಶ್ರೀಮತಿ ವಂದನ ಗುರ್ನಾನಿ, ಭಾ.ಆ.ಸೇ. ರವರ ರಜಾ ಅವಧಿಯಲ್ಲಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಿಧಾನಸೌಧ, ಬೆಂಗಳೂರು, ಇವರನ್ನು ನಿವಾಸಿ ಆಯುಕ್ತರು, ಕರ್ನಾಟಕ ಭವನ, ನವದೆಹಲಿ, ಈ ಹುದ್ದೆಯ ಅಧಿಕ ಪ್ರಭಾರದಲ್ಲಿಡಲಾಗಿದೆ.

ಶ್ರೀಮತಿ ವಂದನ ಗುರ್ನಾನಿ, ಭಾ.ಆ.ಸೇ. ರವರು ರಜೆಯ ಮೇಲೆ ಹೋಗಿರದಿದ್ದರೆ ನಿವಾಸಿ ಆಯುಕ್ತರು, ಕರ್ನಾಟಕ ಭವನ, ನವದೆಹಲಿ, ಈ ಹುದ್ದೆಯಲ್ಲೇ ಸ್ಥಾನಪನ್ನರಾಗಿರುತ್ತಿದ್ದರೆಂದು ದೃಡೀಕರಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಯು.ಹೆಚ್. ನಾರಾಯಣಸ್ವಾಮಿ,

ಸರ್ಕಾರದ ಅಧೀನ ಕಾರ್ಯದರ್ಶಿ, ಸಿ.ಆ.ಸು. ಇಲಾಖೆ (ಸೇವೆಗಳು-1).

ಪಿ.ಆರ್. 859

೫೪೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ-೨

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 194 ಎಸ್ಐಎಸ್ 2011, ಬೆಂಗಳೂರು, ದಿನಾಂಕ : 02ನೇ ಜೂನ್ 2012

ಇದೇ ಸಮಸಂಖ್ಯೆಯ ದಿನಾಂಕ 31-01-2012ರ ಅಧಿಸೂಚನೆಯಲ್ಲಿ ಮಂಜೂರಾಗಿರುವ ಪ್ರಸೂತಿ ರಜೆ ಮುಂದುವರಿಕೆಯಲ್ಲಿ ಡಾ|| ಏಕ್‌ರೂಪ್ ಕೌರ್, ಐ.ಎ.ಎಸ್. ಇವರಿಗೆ ದಿನಾಂಕ 22-05-2012 ರಿಂದ 05-07-2012 ರವರಿಗೆ ಒಟ್ಟು 45 ದಿನಗಳ ಪರಿವರ್ತಿತ ರಜೆಯನ್ನು ಮಂಜೂರು ಮಾಡಲಾಗಿದೆ ಹಾಗೂ ಸದರಿ ರಜೆ ಅವಧಿಯಲ್ಲಿ ತಮ್ಮ ಮಕ್ಕಳೊಂದಿಗೆ ಸಿಂಗಾಪೂರ್‌ನಲ್ಲಿ ನೆಲೆಸಲು ಸರ್ಕಾರಿ ಪತ್ರ ಸಂಖ್ಯೆ : ಸಿಆಸುಇ 34 ಎಸ್ಎಂಇ 2012 ದಿನಾಂಕ 02-02-2012 ರಲ್ಲಿನ ಅದೇ ನಿಬಂಧನೆಗಳಿಗೆ ಒಳಪಡಿಸಿ ಅನುಮತಿ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಯು.ಹೆಚ್. ನಾರಾಯಣಸ್ವಾಮಿ,

ಸರ್ಕಾರದ ಅಧೀನ ಕಾರ್ಯದರ್ಶಿ, ಸಿ.ಆ.ಸು. ಇಲಾಖೆ (ಸೇವೆಗಳು-1).

ಪಿ.ಆರ್. 860

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 52 ಸಅಸೇ 2012, ಬೆಂಗಳೂರು, ದಿನಾಂಕ : 02ನೇ ಜೂನ್ 2012

ಕರ್ನಾಟಕ ಸರ್ಕಾರದ ಸಚಿವಾಲಯದ ಸೇವೆಗೆ ಸೇರಿದ ಶ್ರೀ ಚಂದ್ರಶೇಖರ್, ಶಾಖಾಧಿಕಾರಿ ಇವರಿಗೆ ದಿನಾಂಕ 5-5-2012 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ. 28100-700-28800-800-33600-900-39000-1050-45300-1200-50100ರ ಅಧೀನ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ, ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ ಇಲ್ಲಿ ಖಾಲಿ ಇರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಹೆಚ್.ಕೆ. ಲಕ್ಷ್ಮೀನಾರಾಯಣ ರಾವ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-3).

ಪಿ.ಆರ್. 861

PERSONNEL AND ADMINISTRATIVE REFORMS SECRETARIAT

NOTIFICATION

No. DPAR 311 SAS 2012, Bangalore, Dated : 1st June, 2012.

Sri M.N. Vidyashankar, IAS, Principal Secretary to Government, Commerce & Industries Department is placed in additional charge of the post of Principal Secretary to Government, Information Technology, Bio-Technology, Science & Technology Department until further orders.

Dr. Amita Prasad, IAS, under orders of transfer as Principal Secretary to Government, Urban Development Department is continued in additional charge of the post of Director General, Administrative Training Institute, Mysore until further orders.

Sri Raghavendra H. Auradkar, IPS, Secretary to Government, Home Department (PC&AS) is placed in additional charge of the post of Principal Secretary to Government, Home Department till the regular incumbent Sri V. Umesh, IAS takes charge.

The Chief Executive Officer, Karnataka State Co-operative Apex Bank Limited, Bangalore is placed in additional charge of the post of Commissioner, Religious and Charitable Endowment, Bangalore during the leave period of Sr B.G. Nandakumar, IAS i.e., from 04-6-2012 to 27-6-2012.

By Order and in the name of the Governor of Karnataka,

U.H. NARAYANASWAMY

Under Secretary to Government, DP& AR (Services-I).

P.R. 862

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ೫೪೯

PERSONNEL AND ADMINISTRATIVE REFORMS SECRETARIAT

NOTIFICATION

No. DPAR 254 SAS 2012, Bangalore, Dated : 31st May, 2012.

Sri L.V. Nagarajan, IAS (KN 79), Principal Secretary to Government, Finance Department, Bangalore is promoted to officiate in the Apex Scale of IAS carrying the pay schale Rs. 80,000/- (fixed) w.e.f. 01-06-2012 and posted until further orders as Additional Chief Secretary to Government, Finance Department, Bangalore.

Government hereby declare u/r 9 of IAS (Pay) Rules, 2007 that the post of Additional Chief Secretary to Government, Finance Department, Bangalore in the Apex Scale of IAS i.e. Rs. 80,000/- (fixed), is equivalent in status and responsibilities to the cadre post of Additional Chief Secretary to Government included in the Schedule II to the said Rules.

By Order and in the name of the Governor of Karnataka,

U.H. NARAYANASWAMY

Under Secretary to Government, DP& AR (Services-I).

P.R. 863

PERSONNEL AND ADMINISTRATIVE REFORMS SECRETARIAT

NOTIFICATION

No. DPAR 149 SME 2012, Bangalore, Dated : 1st June, 2012.

Sri T.A. Parthasarathy, IAS (KN-99) is permitted to retire from service with effect from 01st August, 2012 under rule 16(2) of All India Services (DCRB) Rules, 1958.

By Order and in the name of the Governor of Karnataka,

U.H. NARAYANASWAMY

Under Secretary to Government, DP& AR (Services-I).

P.R. 864

PERSONNEL AND ADMINISTRATIVE REFORMS SECRETARIAT

NOTIFICATION

No. DPAR 277 SPS 2011(P), Bangalore, Dated : 4-6-2012.

The services of Shri Rupak Kumar Dutta, IPS (KN-81), Director Genral of Police, who is waiting for posting, are placed at the disposal of Ministry of Home Affairs, Government of India for being posted as Additional Director, CBI, New Delhi with immediate effect.

By Order and in the name of the Governor of Karnataka,

N. SRINIVASAMURTHY

P.R. 865

Under Secretary to Government,

DPAR (Services-IV).

PERSONNEL AND ADMINISTRATIVE REFORMS SECRETARIAT

NOTIFICATION

No. DPAR 305 SAS 2012, Bangalore, Dated : 4th June, 2012.

The post of Commissioner, Survey Settlement & Land Records, Bangalore is redesignated with immediate effect and until further orders as Commissioner, Survey Settlement & Land Records and Director (NEMMADI), Bangalore.

By Order and in the name of the Governor of Karnataka,

U.H. NARAYANASWAMY

Under Secretary to Government,

DPAR (Services-I).

P.R. 866

೫೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ-೨

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆರ್‌ಡಿ 320 ಎಎಸ್‌ಡಿ 2011, ಬೆಂಗಳೂರು, ದಿನಾಂಕ : 21-5-2012

ಶ್ರೀ ಮಾರೆಪ್ಪ, ನಿವೃತ್ತ ತಹಶೀಲ್ದಾರ್ ಇವರ ಖಾತೆಯಲ್ಲಿರುವ 240 ದಿನಗಳ ಗಳಿಕೆ ರಜೆಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು, ನಿಯಮ 118(ಎ)(1) ಹಾಗೂ (4) ರನ್ವಯ ನಗದೀಕರಿಸಲು ಮಂಜೂರಾತಿ ನೀಡಿದೆ.

ಸದರಿಯವರ ವಿರುದ್ಧ ಲೋಕಾಯುಕ್ತ ಟ್ರ್ಯಾಪ್ ಪ್ರಕರಣ ಬಾಕಿ ಇದ್ದು, ಈ ಪ್ರಕರಣದಲ್ಲಿ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟ ಉಂಟಾಗಿಲ್ಲದೇ ಇರುವುದರಿಂದ ಕೆ.ಸಿ.ಎಸ್.ಆರ್. ನಿಯಮ 1957ರ ನಿಯಮ 214(1)(ಎ) ರ ಪ್ರಕಾರ ಗಳಿಕೆ ರಜೆಯ ನಗದಿಕರಣ ಸೌಲಭ್ಯವನ್ನು ತಡೆಹಿಡಿಯಲು ಅವಕಾಶವಿರುವುದಿಲ್ಲ. ಅಲ್ಲದೇ, ಗೌರವಾನ್ವಿತ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯವು 1994 ಕೆ.ಎಸ್.ಎಲ್.ಜೆ. (ಪುಟ 184) ಡಾ|| ಕಳಸೂರು ವಿರುದ್ದ ಕರ್ನಾಟಕ ರಾಜ್ಯ ಮತ್ತು ಇತರರ ಪ್ರಕರಣದಲ್ಲಿ ತಿಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ.ವಿ. ರಾಮಲಿಂಗಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಸೇವೆಗಳು-3).

ಪಿ.ಆರ್. 867

ಕೃಷಿ ಸಚಿವಾಲಯ

ತಿದ್ದುಪಡಿ

ಸಂಖ್ಯೆ : ಕೃಇ 20 ಕೃಪಇ 2011, ಬೆಂಗಳೂರು, ದಿನಾಂಕ : 4-6-2012

ಸರ್ಕಾರದ ಅಧಿಸೂಚನೆ ಸಂಖ್ಯೆ : ಕೃಇ 20 ಕೃಪಇ 2012, ದಿನಾಂಕ : 30-12-2011 ರಲ್ಲಿ ಸಹಾಯಕ ಕೃಷಿ ನಿರ್ದೇಶಕರ ಹುದ್ದೆಯಲ್ಲಿ ಕ್ರ.ಸಂ. (11) ರಲ್ಲಿ ಶ್ರೀ ಕಲ್ಲೂರ. ವಿ.ಎಸ್. ಸಹಾಯಕ ಕೃಷಿ ನಿರ್ದೇಶಕರು, ಮುದ್ದೇಬಿಹಾಳ, ಬಿಜಾಪುರ ಜಿಲ್ಲೆ ಇವರ ಜನ್ಮ ದಿನಾಂಕವು 1-5-1952 ಎಂದು ತಪ್ಪಾಗಿ ನಮೂದಿತವಾಗಿದ್ದು ದಿನಾಂಕ : 1-6-1952 ಎಂಬುದಾಗಿ ಮತ್ತು ವಯೋನಿವೃತ್ತಿ ಹೊಂದುವ ದಿನಾಂಕ : 30-4-2012 ಎಂಬುದರ ಬದಲಾಗಿ ದಿನಾಂಕ : 31-5-2012 ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಮಂಜುನಾಥ ಪಾಟೀಲ್

ಸರ್ಕಾರದ ಅಧೀನ ಕಾರ್ಯದರ್ಶಿ, ಕೃಷಿ ಇಲಾಖೆ.

ಪಿ.ಆರ್. 868

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಇ 99 ಮಾಇಸೇ (1) 2012, ಬೆಂಗಳೂರು, ದಿನಾಂಕ : 30-5-2012

ಕೃಷಿ ಮಾರಾಟ ಇಲಾಖೆಯ ಜಂಟಿ ನಿರ್ದೇಶಕರ ವೃಂದದ ಈ ಕೆಳಕಂಡ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಜಾಗಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಸ್ಥಳ ನಿಯುಕ್ತಿಗೊಳಿಸಲಾಗಿದೆ :-

ಕ್ರ. ಸ ಂ. ಹೆಸರು ಪದನಾಮ ಮತ್ತು ಕಾರ್ಯನಿರ್ವಹಿಸುತ್ತಿರುವ ಸ್ಥಳ ಶಿ ೕ/ಶ್ರೀಮತಿ ್ರ ವ ರ್ಗಾಯಿಸಿ ಸ್ಥಳ ನಿಯುಕ್ತಿಗೊಳಿಸ(ಾಗಿರುವ ಸ್ಥಳ
1. ಸಿ.ಪಿ. ಸರಳಾ, ಜಂಟಿ ನಿರ್ದೇಶಕರು (ಸ್ಥಳ ನಿರೀಕ್ಷಣೆಯಲ್ಲಿ), ಜಂಟಿ ನಿರ್ದೇಶಕರು ಹಾಗೂ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಳ್ಳಾರಿ, (ಶ್ರೀ ಹೆಚ್.ಸಿ. ಗಜೇಂದ್ರ ಇವರ ವರ್ಗಾವಣೆ ಯಿಂದ ತೆರವಾದ ಸ್ಥಾನಕ್ಕೆ)
2. ಶ್ರೀ ಹೆಚ್.ಸಿ. ಗಜೇಂದ್ರ, ಜಂಟಿ ನಿರ್ದೇಶಕರು ಹಾಗೂ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಳ್ಳಾರಿ, ಜಂಟಿ ನಿರ್ದೇಶಕರು ಹಾಗೂ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಹಾವೇರಿ, (ಶ್ರೀ ಕೆ.ಟಿ. ಓಬಪ್ಪ, ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ)
3. ಕೆ.ಟಿ. ಓಬಪ್ಪ, ಜಂಟಿ ನಿರ್ದೇಶಕರು ಹಾಗೂ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಹಾವೇರಿ ಜಂಟಿ ನಿರ್ದೇಶಕರು ಹಾಗೂ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬ್ಯಾಡಗಿ (ಖಾಲಿ ಹುದ್ದೆಗೆ)
4. ಕೆ. ರಘುಪತಿ ಭಟ್, ಜಂಟಿ ನಿರ್ದೇಶಕರು (ಕಾನೂನು ಜಾರಿ ಕೋಶ) ಉತ್ತರ ವಲಯ ಕೃಷಿ ಮಾರಾಟ ಇ ಾಖೆ, ಹುಬ್ಬಳ್ಳಿ ಜಂಟಿ ನಿರ್ದೇಶಕರು ಹಾಗೂ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಹುಬ್ಬಳ್ಳಿ, (ಶ್ರೀ ಪಾತಲಿಂಗಯ್ಯ ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ)
5. ಪಾತಲಿಂಗಯ್ಯ, ಜಂಟಿ ನಿರ್ದೇಶಕರು ಹಾಗೂ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಹುಬ್ಬಳ್ಳಿ, ಜಂಟಿ ನಿರ್ದೇಶಕರು ಹಾಗೂ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬೆಳಗಾವಿ, (ಶ್ರೀ ವಿಠ ್ ಪೂಜಾರ್ ಇವರ ವರ್ಗಾವಣೆ ಯಿಂದ ತೆರವಾದ ಸ್ಥಾನಕ್ಕೆ)
6. ವಿಠ ್ ಪೂಜಾರ್, ಜಂಟಿ ನಿರ್ದೇಶಕರು ಹಾಗೂ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬೆಳಗಾವಿ ಜಂಟಿ ನಿರ್ದೇಶಕರು (ಕಾನೂನು ಜಾರಿ ಕೋಶ) ಉತ್ತರ ವಲಯ, ಕೃಷಿ ಮಾರಾಟ ಇ ಾಖೆ, ಹುಬ್ಬಳ್ಳಿ, (ಶ್ರೀ ಕೆ.ರಘುಪತಿ ಭಟ್ ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ)
ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ೫೫೧

ವರ್ಗಾವಣೆ ಮಾಡಲಾಗಿರುವ ಸ್ಥಳಗಳಿಗೆ ಮೇಲಿನ ಅಧಿಕಾರಿಗಳು ಕೂಡಲೇ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಸಂಬಂಧಪಟ್ಟವರಿಗೆ ಸಿ.ಟಿ.ಸಿ. ಯನ್ನು ಕಳುಹಿಸುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಸಿ.ಕೆ. ವಾಸುದೇವ ಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಹಕಾರ ಇಲಾಖೆ.

ಪಿ.ಆರ್. 869

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಾರಿಇ 19 ಸಾಸಂಸೇ 2012, ಬೆಂಗಳೂರು, ದಿನಾಂಕ : 4-6-2012

ಸರ್ಕಾರದ ಅಧಿಸೂಚನೆ ಸಂಖ್ಯೆ : ಡಿಪಿಎಆರ್ 311 ಎಸ್ಎಎಸ್ 2012, ದಿನಾಂಕ : 31-5-2012 ರಲ್ಲಿ ಶ್ರೀ ಎನ್. ಪ್ರಕಾಶ್, ಐಎಎಸ್, ಅಡಿಷನಲ್ ಮೆಟ್ರೋಪಾಲಿಟನ್ ಕಮೀಷನರ್, ಬೆಂಗಳೂರು ಮೆಟ್ರೋಪಾಲಿಟನ್ ರೀಜನಲ್ ಡೆವಲಪ್‌ಮೆಂಟ್ ಅಥಾರಿಟಿ, ಬೆಂಗಳೂರು ಇವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಇಲ್ಲಿಯ ನಿರ್ದೇಶಕರು (ಸಿಬ್ಬಂದಿ ಮತ್ತು ಪರಿಸರ) ಹುದ್ದೆಗೆ ನೇಮಿಸಲು ಸದರಿಯವರ ಸೇವೆಯನ್ನು ಸಾರಿಗೆ ಇಲಾಖೆಯ ವಶಕ್ಕೆ ನೀಡಲಾಗಿದೆ.

ಅದರಂತೆ, ಕರ್ನಾಟಕ ರಾಜ್ಯ ರಸ್ತೆ, ಸಾರಿಗೆ ಸಂಸ್ಥೆ, ಬೆಂಗಳೂರು ಇಲ್ಲಿ ಶ್ರೀ ಮಾಜ್ ಅಹಮದ್ ಷರೀಫ್, ಕೆ.ಎ.ಎಸ್., ಇವರ ವರ್ಗಾವಣೆಯಿಂದ ತೆರವಾದ ನಿರ್ದೇಶಕರು (ಸಿಬ್ಬಂದಿ ಮತ್ತು ಪರಿಸರ) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.

ಮುಂದುವರೆದು, ಕರ್ನಾಟಕ ರಾಜ್ಯ ರಸ್ತೆ, ಸಾರಿಗೆ ನಿಗಮದ ನಿಯಮಾವಳಿಗಳು 1961ರ ನಿಯಮ 3(3) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಎನ್. ಪ್ರಕಾಶ್, ಐಎಎಸ್, ನಿರ್ದೇಶಕರು (ಸಿಬ್ಬಂದಿ ಮತ್ತು ಪರಿಸರ) ಇವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಂಗಳೂರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗುಲಬರ್ಗಾ ನಿರ್ದೇಶಕ ಮಂಡಳಿಗಳಲ್ಲಿ ಅಧಿಕಾರಿಯುತ ನಿರ್ದೇಶಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಆರ್. ಪ್ರಭುಶಂಕರ್

ಪೀಠಾಧಿಕಾರಿ, ಸಾರಿಗೆ ಇಲಾಖೆ.

ಪಿ.ಆರ್. 870

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಂಇ 35 ಮುಸೇವಿ 2012, ಬೆಂಗಳೂರು, ದಿನಾಂಕ : 29ನೇ ಮೇ, 2012.

ಶ್ರೀ ಜಯವಿಭವಸ್ವಾಮಿ, ಕೆ.ಎ.ಎಸ್.(ಹಿರಿಯ ಶ್ರೇಣಿ), ವಿಶೇಷ ಜಿಲ್ಲಾಧಿಕಾರಿ(ಜಾರಿದಳ), ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಛೇರಿ, ಬೆಂಗಳೂರು ಇವರು ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕಿನ ಶ್ರೀ ಮಲೈ ಮಹದೇಶ್ವರಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯವಸ್ಥೆಯನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಗೊಳಿಸಿ, ಆ ಹುದ್ದೆಗೆ೫೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ-೨ ಶ್ರೀ ಎ.ಬಿ. ಬಸವರಾಜು, ಕೆ.ಎ.ಎಸ್., ಉಪ ವಿಭಾಗಾಧಿಕಾರಿ, ಕೊಳ್ಳೇಗಾಲ ಉಪ ವಿಭಾಗ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕು, ಮಹದೇಶ್ವರ ಬೆಟ್ಟದಲ್ಲಿರುವ ಶ್ರೀ ಮಲೆಮಹದೇಶ್ವರಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿ ಇಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ. ಉಮಾಪತಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಮುಜರಾಯಿ).

ಪಿ.ಆರ್. 873

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆರ್‌ಡಿ 427 ಎಎಸ್‌ಡಿ 2011, ಬೆಂಗಳೂರು, ದಿನಾಂಕ : 02ನೇ ಜೂನ್, 2012.

ಶ್ರೀ ಎಂ. ಲಕ್ಷ್ಮಣ ಸಿಂಗ್, ತಹಶೀಲ್ದಾರ್ ಗ್ರೇಡ್-2, ಅವರಿಗೆ ದಿನಾಂಕ: 25-10-2011 ರಿಂದ 31-03-2012ರವರೆಗೆ ವೈದ್ಯಕೀಯ ಕಾರಣಗಳಿಂದಾಗಿ ಕರ್ನಾಟಕ ನಾಗರೀಕ ಸೇವಾ ನಿಯಮ 1957 ರ ನಿಯಮ 114 ರಡಿಯಲ್ಲಿ 104 ದಿನಗಳ ಪರಿವರ್ತಿತ ರಜೆ ಹಾಗೂ 55 ದಿನಗಳ ಗಳಿಕೆ ರಜೆ ಒಟ್ಟಾರೆ 159 ದಿನಗಳ ಸಂಯುಕ್ತ ರಜೆಯನ್ನು ಮಂಜೂರು ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ.ವಿ.ರಾಮಲಿಂಗಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಸೇವೆಗಳು-3).

ಪಿ.ಆರ್. 872

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ 126 ರಾಲೆಪ 2012, ಬೆಂಗಳೂರು, ದಿನಾಂಕ : 21ನೇ ಮೇ, 2012.

ಸಂಖ್ಯೆ :ಆಇ 43 ರಾಲೆಪ 2012 ದಿನಾಂಕ: 18-2-2012ರ ಅಧಿಸೂಚನೆಯಲ್ಲಿ ಶ್ರೀ ಎಸ್.ಎನ್.ಚಂದ್ರಶೇಖರ್, ಜಂಟಿ ನಿಯಂತ್ರಕರು, ರಾಜ್ಯ ಲೆಕ್ಕಪತ್ರ ಇಲಾಖೆ ಇವರನ್ನು ಕೃಷಿ ಇಲಾಖೆಯ ಕರ್ನಾಟಕ ಅಮೃತ ಭೂಮಿ ಸಾವಯುವ ಕೃಷಿ ಯೋಜನಾ ಅನುಷ್ಠಾನ ಘಟಕದ ಜಂಟಿ ನಿಯಂತ್ರಕರು (ಹಣಕಾಸು) ಹುದ್ದೆಯಲ್ಲಿ ಅಧಿಕ ಪ್ರಭಾರದಲ್ಲಿರಿಸಿದ ಆದೇಶವನ್ನು ರದ್ದುಪಡಿಸಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಶ್ರೀ ಟಿ.ಎಸ್.ಹನುಮಂತೇ ಗೌಡ, ಉಪ ನಿಯಂತ್ರಕರು, ತೋಟಗಾರಿಕೆ ಇಲಾಖೆ ಇವರನ್ನು ಕೃಷಿ ಇಲಾಖೆಯ ಕರ್ನಾಟಕ ಅಮೃತ ಭೂಮಿ ಸಾವಯುವ ಕೃಷಿ ಯೋಜನಾ ಅನುಷ್ಠಾನ ಘಟಕದಲ್ಲಿ ಜಂಟಿ ನಿಯಂತ್ರಕರು (ಹಣಕಾಸು) ಹುದ್ದೆಯ ಅಧಿಕ ಪ್ರಭಾರದಲ್ಲಿ ಇರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ.ಎಲ್.ರಮೇಶ,

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡ).

ಪಿ.ಆರ್. 874

PERSONNEL AND ADMINISTRATIVE REFORMS SECRETARIAT

NOTIFICATION

No. DPAR 308 SAS 2012, Bangalore, Dated : 6th June, 2012.

Smt. Salma K. Fahim, IAS (KN-2006), Joint Commissioner (Welfare), Bruhat Bangalore Mahanagara Palike, Bangalore is placed in concurrent charge of the post of Project Director, Karnataka State Aids Prevention Society, Bangalore until further orders.

By Order and in the name of the Governor of Karnataka,

U.H. NARAYANASWAMY

Under Secretary to Government, DPAR (Services-I).

P.R. 879

Cite this issue. Karnataka Gazette, Government of Karnataka, 21 June 2012. Indian Gazettes, https://egazette.servantsofknowledge.in/details/in.gazette.karnataka_new.2012-06-21.Part-2/. Archive identifier in.gazette.karnataka_new.2012-06-21.Part-2.