Servants of Knowledge
Karnataka Gazette · Government of Karnataka

Karnataka Gazette, Part Part-5, 21 June 2012

Published 21 June 2012

Part
Part-5
Identifier
in.gazette.karnataka_new.2012-06-21.Part-5
Languages
English, Kannada
Published at
Original source ↗

click here for IIIF manifest

WPP-47

ಸಂಪುಟ ೧೪೭ ಬೆಂಗಳೂರು, ಗುರುವಾರ, ಜೂನ್ ೨೧, ೨೦೧೨ (ಜ್ಯೇಷ್ಠ ೩೧, ಶಕ ವರ್ಷ ೧೯೩೪) ಸಂಚಿಕೆ ೨೫

ಭಾಗ - ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು

ವಿಷಯ : 2011ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಯಲ್ಲಿ ಮೊಹಮ್ಮದ್ ಫಾರೂಕ್ ಎ. ಖತೀಬ್, ದ್ವಿತೀಯ ದರ್ಜೆ ಸಹಾಯಕರು ಮತ್ತು ಶ್ರೀಮತಿ ಸಾಜಿದಾಬೇಗಂ ಮಹಮ್ಮದ್ ಇಬ್ರಾಹಿಂ, ದ್ವಿತೀಯ ದರ್ಜೆ ಸಹಾಯಕಿ, ಇವರುಗಳು ಕನ್ನಡ ಭಾಷಾ ವಿಷಯದ ಪರೀಕ್ಷೆಯಲ್ಲಿ ದುರಾಚಾರ ಎಸಗಿರುವ ಪ್ರಕರಣಕ್ಕೆ ದಂಡನೆ ವಿಧಿಸುವ ಕುರಿತು

ಓದಲಾಗಿದೆ : 1) ಮೊಹಮ್ಮದ್ ಫಾರೂಕ್ ಎ. ಖತೀಬ್ (ನೋ.ಸಂ. 33462) ಮತ್ತು ಶ್ರೀಮತಿ ಸಾಜಿದಾಬೇಗಂ ಮಹಮ್ಮದ್ ಇಬ್ರಾಹಿಂ, (ನೋ. ಸಂ. 33475) ಇವರುಗಳಿಗೆ ಆಯೋಗದ ಕಾರಣ ಕೇಳುವ ನೋಟೀಸ್ ಜಾರಿ ಮಾಡಿದ ಸಂಖ್ಯೆ ಇಪ(3)420- 421/2011-12/ಪಿಎಸ್‌ಸಿ, ದಿನಾಂಕ: 15-03-2012

2) ಆಪಾದಿತರ ಸಮಜಾಯಿಷಿ ದಿನಾಂಕಗಳು : 24-03-2012 ಮತ್ತು 22-03-2012 3) ಆಯೋಗದ ನಡಾವಳಿ ದಿನಾಂಕ : 27-04-2012

ಪ್ರಸ್ತಾವನೆ :

ಆಯೋಗವು ನಡೆಸಿದ 2011ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಯಲ್ಲಿ ದಿನಾಂಕ : 07-01-2011ರಂದು ನಡೆಸಲಾದ ಕನ್ನಡಭಾಷಾ ವಿಷಯದ ಪತ್ರಿಕೆ-1ರ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ನೋ.ಸಂ. 33475ರ ಅಭ್ಯರ್ಥಿ ಶ್ರೀಮತಿ ಸಾಜಿದಾಬೇಗಂ ಎಂ. ಇಬ್ರಾಹಿಂ, ದ್ವಿತೀಯ ದರ್ಜೆ ಸಹಾಯಕಿ, ಉಪನಿರ್ದೇಶಕರ ಕಛೇರಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳು, ವಿಜಾಪುರ-586104 ಇವರ ಉತ್ತರ ಪತ್ರಿಕೆಯಲ್ಲಿ ಎರಡು ರೀತಿಯ ಕೈಬರಹಗಳಿರುವುದಾಗಿ ಮೌಲ್ಯಮಾಪಕರು ದಿನಾಂಕ: 27-01-2012ರ ತಮ್ಮ ವರದಿಯಲ್ಲಿ ಆರೋಪ ಮಾಡಿರುತ್ತಾರೆ. ಈ ಆರೋಪದ ಹಿನ್ನೆಲೆಯಲ್ಲಿ ಪರಿಶೀಲಿಸಲಾಗಿ ಇವರ ಬದಲಾದ ಕೈ ಬರವಣಿಗೆಯು ಇದೇ ವಿಷಯದ ಪರೀಕ್ಷಾರ್ಥಿಯಾಗಿದ್ದ ನೋ.ಸಂ. 33462ರ ಅಭ್ಯರ್ಥಿ ಶ್ರೀ ಮೊಹಮ್ಮದ್ ಫಾರೂಕ್ ಎ. ಖತೀಬ್, ದ್ವಿತೀಯ ದರ್ಜೆ ಸಹಾಯಕ, ಪಶು ಆಸ್ಪತ್ರೆ, ತಿಕೋಟಾ, ವಿಜಾಪುರ ತಾಲ್ಲೂಕು ಮತ್ತು ಜಿಲ್ಲೆ-586101 ಅವರ ಉತ್ತರಪತ್ರಿಕೆಯಲ್ಲಿನ ಕೈ ಬರವಣಿಗೆಗೆ ತಾಳೆಯಾಗುತ್ತಿದ್ದುದರಿಂದ ದುರಾಚಾರ ಆರೋಪದ ಮೇಲೆ ಇವರುಗಳ ಫಲಿತಾಂಶವನ್ನು ತಡೆಹಿಡಿಯಲಾಗಿರುತ್ತದೆ.

ನಂತರ ಉಲ್ಲೇಖ (1)ರಲ್ಲಿ ಓದಲಾದ ದಿನಾಂಕ: 15-03-2012ರ ಕಾರಣ ಕೇಳುವ ನೋಟೀಸುಗಳಲ್ಲಿ ಆಪಾದಿತ ಅಭ್ಯರ್ಥಿಗಳಿಂದ ಸೂಕ್ತ 24-03-2012ರ ಸಮಜಾಯಿಷಿಗಳಲ್ಲಿ ಅಭ್ಯರ್ಥಿಗಳು ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡಿರುತ್ತಾರೆ. ಆದುದರಿಂದ ಇವರ ವಿರುದ್ಧ ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳ ನಿರ್ವಹಣೆ) ನಿಯಮಗಳು, 1965ರನ್ವಯ ಹಾಗೂ ತತ್ಸಂಬಂಧದಲ್ಲಿ ಜಾರಿಗೊಳಿಸಲಾದ ಆಯೋಗದ ಅಧಿಕೃತ ಜ್ಞಾಪನ ಸಂಖ್ಯೆ ಆಡಳಿತ.398/1993-94/ಪಿಎಸ್‌ಸಿ, ದಿನಾಂಕ: 14-07-1993ರನ್ವಯ ಪ್ರದತ್ತವಾದ ಅಧಿಕಾರದ ಮೇರೆಗೆ ಶ್ರೀ ಮೊಹಮ್ಮದ್ ಫಾರೂಕ್ ಎ. ಖತೀಬ್ (ನೋ.ಸಂ. 33462) ಮತ್ತು ಶ್ರೀಮತಿ ಸಾಜಿದಾಬೇಗಂ ಎಂ. ಇಬ್ರಾಹಿಂ (ನೋ.ಸಂ. 33475) ಇವರುಗಳಿಗೆ 2011ನೇ ಸಾಲಿನ

(೮೮೧)೮೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ - ೫ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಯ ಅಭ್ಯರ್ಥಿತ್ವವನ್ನು ರದ್ದುಪಡಿಸುವ ಜೊತೆಗೆ ಆಯೋಗವು ನಡೆಸುವ ಮುಂದಿನ ಎರಡು ಅಧಿವೇಶನಗಳ 27-04-2012ರ ಆಯೋಗದ ನಡಾವಳಿಗಳ ಪ್ರಕಾರ ನಿರ್ಣಯಿಸಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಆದೇಶ.

ಆದೇಶ ಸಂಖ್ಯೆ:ಇಪ(3) 43-44/2012-13/ಪಿ.ಎಸ್.ಸಿ, ಬೆಂಗಳೂರು ದಿನಾಂಕ: 16-05-2012

ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳ ನಿರ್ವಹಣೆ) ನಿಯಮಗಳು, 1965ರ ನಿಯಮ 14 ಹಾಗೂ ತತ್ಸಂಬಂಧದಲ್ಲಿ ಹೊರಡಿಸಲಾಗಿರುವ ಆಯೋಗದ ಅಧಿಕೃತ ಜ್ಞಾಪನಪತ್ರ ಸಂಖ್ಯೆ. 398/1993-94/ಪಿಎಸ್‌ಸಿ, ದಿನಾಂಕ: 14-07-1993ರಲ್ಲಿನಂತೆ ಪ್ರದತ್ತವಾದ ಅಧಿಕಾರದ ಮೇರೆಗೆ ನೋ.ಸಂ. 33462ರ ಅಭ್ಯರ್ಥಿ ಶ್ರೀ ಮೊಹಮ್ಮದ್ ಫಾರೂಕ್ ಎ. ಖತೀಬ್, ದ್ವಿತೀಯ ದರ್ಜೆ ಸಹಾಯಕ, ಪಶು ಆಸ್ಪತ್ರೆ, ತಿಕೋಟಾ, ವಿಜಾಪುರ ತಾಲ್ಲೂಕು ಮತ್ತು ಜಿಲ್ಲೆ-586101 ಹಾಗೂ ನೋ.ಸಂ. 33475ರ ಅಭ್ಯರ್ಥಿ ಶ್ರೀಮತಿ ಸಾಜಿದಾಬೇಗಂ ಎಂ. ಇಬ್ರಾಹಿಂ, ಉಪನಿರ್ದೇಶಕರ ಕಛೇರಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳು, ವಿಜಾಪುರ-586104, ಇವರುಗಳ ವಿರುದ್ಧದ ಆರೋಪವು ಸಾಬೀತಾಗಿರುವುದರಿಂದ ಈ ಅಭ್ಯರ್ಥಿಗಳ 2011ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಯ ಅಭ್ಯರ್ಥಿತ್ವವನ್ನು ರದ್ದುಪಡಿಸುವ ಜೊತೆಗೆ ಆಯೋಗವು ನಡೆಸುವ ಮುಂದಿನ ಎರಡು ಅಧಿವೇಶನಗಳ ಇಲಾಖಾ ಪರೀಕ್ಷೆಗಳಿಗೆ ಹಾಜರಾಗದಂತೆ ಡಿಬಾರ್ ಮಾಡುವ ದಂಡನೆ ವಿಧಿಸಿದೆ.

ವಿ. ಬಿ. ಪಾಟೀಲ್, ಭಾ.ಆ.ಸೇ.

ಕಾರ್ಯದರ್ಶಿ ಹಾಗೂ ನಿಯಂತ್ರಕರು, ಇಲಾಖಾ ಪರೀಕ್ಷೆಗಳು ಪಿ.ಆರ್. 85

ಕರ್ನಾಟಕ ಲೋಕಸೇವಾ ಆಯೋಗ.

FORM-IV

(See Rule 12)

NOTICE

It is hereby notified that the undersigned has Changed his/her name from DAYANANDA NAMADEV DASAR to DAYANAND NAMADEV KONGAWAD.

PD 76

DAYANANDA NAMADEV DASAR

ನಮೂನೆ-1

(ನಿಯಮ-9)

ಪೊಲೀಸ್ ಇಲಾಖೆ

ಜಿಲ್ಲಾ ಪೊಲೀಸ್ ಕಛೇರಿ, ಗದಗ.

ಅಧಿಸೂಚನೆ

ಶ್ರೀ/ಶ್ರೀಮತಿ ಎಚ್.ಬಿ. ಕೆಳಗಿನಮನಿ ಸಿಎಚ್‌ಸಿ-731 ಪೊಲೀಸ್ ಇಲಾಖೆಯ ಲಕಷ್ಮೇಶ್ವರ ಪೊಲೀಸ್ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇವರ ಹೆಸರನ್ನು ಶ್ರೀ ಹನಮಂತಗೌಡ.ಬಸನಗೌಡ.ಪಾಟೀಲ್ ಎಂದು ಬದಲಾಯಿಸಿಕೊಳ್ಳಲು ಅನುಮತಿ ನೀಡಲಾಗಿದೆ.

PD 77

ನೇಮಕಾಧಿಕಾರಿಯವರ ಸಹಿ ಮತ್ತು ಪದನಾಮ

FORM-IV

(See Rule 12)

NOTICE

It is hereby notified that the undersigned has Changed his/her name from SMT. SHANKRAVVA D/O.

VEERABHADRAGOUDA SOMANAGOUDAR WHC 1121 to SMT. MEENAKSHI W/O. RAMAPPA MATTI

SMT. SHANKRAVVA D/O.

PD 78

VEERABHADRAGOUDA SOMANAGOUDAR

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ೮೮೩

ನಮೂನೆ-1

(ನಿಯಮ-9)

ಜಲಸಂಪನ್ಮೂಲ ಇಲಾಖೆ

ಸಂಖ್ಯೆ. ಜಸಂಇ/202/ಸೇಸಕಿ/2010, ದಿನಾಂಕ 31-01-2012

ಅಧಿಸೂಚನೆ

ಶ್ರೀ/ಶ್ರೀಮತಿ ಮಾಳಪ್ಪ ತಂದೆ ರಾಮಪ್ಪ ಕಾಂಬಳೆ ರವರು ಸಹಾಯಕ ಇಂಜಿನಿಯರಾಗಿ, ್ಲ ಕೃಷ್ಣಾಭಾಗ್ಯ ಜಲನಿಗಮ ನಿಯಮಿತ, ಗುಣನಿಯಂತ್ರಣ ವಿಭಾಗ ನಂ. 01 ಇಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇವರ ಹೆಸರನ್ನು ಮಲ್ಲೇಶ ತಂದೆ ರಾಮಪ್ಪ ಕಂಕಣವಾಡಿ ಎಂದು ಬದಲಾವಣೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

ಎಸ್.ಬಿ. ರುದ್ರಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ ಸಿ.ಎನ್./ ಪಿ.ಡಿ. 79

ಜಲಸಂಪನ್ಮೂಲ ಇಲಾಖೆ, (ಸೇವೆಗಳು-ಬಿ) IN THE COURT OF THE IV ADDITIONAL CITY CIVIL AND SESSION JUDGE (MAYOHALL) AT BANGALORE P & S.C. No. 25012 of 2012

PETITIONERS:

1. M.S. Kumar, son of Late V.G. Mahadevan, aged about 56 years.

2. M. Raghunandan, son of Late V.G. Mahadevan, aged about 42 years.

3. M. Pichaiammal (Mahadevan Pichaiammal), wife of late V.G. Mahadevan, aged about 77 years.

All Hindus by religion and residents of No. 1/1, Infantry Road Cross, Shivajinagar, Bangalore-560 001.

– Versus –

RESPONDENT : NIL

PUBLIC NOTICE

Notice is hereby given that a petition has been made to this Court under Sec. 372 of the Indian Succession Act, for grant of Succession Certificate to the estate of the deceased V.G. Mahadevan who died on 12-06-2010 at Bangalore.

Be it known that No Caveat has been entered and the said petition is posted for hearing on 26-06-2012 at 11'O clock. Any person claiming to have any interest may come and participate in the proceedings before grant of Succession Certificate.

SCHEDULE

Deposits as detailed hereunder:

Sl. No. Bank Name Bank Deposit/ Account No. Amount (Rs.) Date of Maturity
1. The Karnataka Bank Ltd., IFB Branch, Bangalore-1 542500100577501 127,287.65 30-06-2011
2. State Bank of Mysore, Yeshwantpur Branch, Bangalore-1 54027090459 208,704.13 30-06-2011
3. PPF Account, State Bank of Bikaner and Jaipur, Gandhinagar Branch, Bangalore GPO 51022925591 1,208,693.00 31-03-2011
4. National Savings Scheme, Bangalore GPO 5111 180,287.00 01-04-2011
5. Syndicate Bank, Gandhinagar, Bangalore-1 4002010005211 (Cust.id.0212258) 57,043.43 31-03-2011
6. ICICI Bank, M.G. Road Branch, Bangalore 000201007538 16,400.76 01-09-2011
Total 17,98,415.97
೮೮೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ - ೫

Given under my hand and seal of this Court on this 08-06-2012

Assistant Registrar,

PD. 71

City Civil Court Mayo Hall Unit, Bangalore

OFFICE OF THE EXECUTIVE DIRECTOR

BANNERGHATTA BIOLOGICAL PARK, BANNERGHATTA, BANGALORE –560 0 83

NO. A2/BBP/e-Tender/Feed/CR-2/2012-13 Date : 28/ 05/ 2012

e-Procurement Notification

Sub: Re -Tender for Supply of various feeding materials for the Captive wild animals and birds housed at different units in Bannerghatta Biological Park, Bannerghatta, Bangalore for the year 2012-13

The Executive Director, Bannerghatta Biological Park, Bannerghatta, Bangalore herein after referred as Tender Inviting Authority, has invited e-Tender from the registered contractors of this office who have registered with by the Bank Guarantee or pledging of FDRs or NSCs for ` 1.00 lakh for supply of various feeding materials for the captive wild animals and birds housed in various units of Bannerghatta Biological Park for the year 2012-13.

The total procurement value put to tender is as against the each item and which may be provisional and may fluctuate. The procedure of calling, scrutinizing and finalizing this tender is as per the provisions stipulated in Karnataka Transparency in Public Procurement Acts, 1999 and all other relevant procedure laid by the government of Karnataka from time to time The details of each items in approximate quantity corresponding with approximate cost, EMD and tender processing fee is as explained in the schedule below

SCHEDULE

Unit No. Particulars of commodity Approximate cost of the commodities (````. In lakhs) EMD to be furnished (````. In lakhs) Tender Processing fees (````.) (including all taxes
1 Supply of Food Grains, Pulses and feed etc 52.00 5.20 As per e- procurement portal
2 Supply of Fruits, Vegetables, Greens and grasses etc. 36.00 3.60
3 Supply of milk bread, egg, fish etc., 11.00 1.10

The reputed firms/registered contractors are required to produce the scan copy of the contractor registration in Bannerghatta Biological Park along with the application to be eligible to get access to e-Tender. The process of Tender is taken online as per above mentioned schedule of events. Each unit should be in a separate schedule-A form accompanied by prescribed EMD. The amount of the EMD is given against the concerned unit number in the Schedule accompanying the tender.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ೮೮೫
SCHEDULE OF EVENTS
1 Tender documents will be available in e-procurement portal 29-05-2012 onwards
2 Last date and time for tender quarries and clarifications 28-06-2012
3 Last date and time for Uploading bid documents 30-06-2012 up to 4.00 P.M
4 Last date and time for opening of tender in the Office of the Executive Director, Bannerghatta Biological Park, Bangalore – 560 083 04-07-2012 at 11.30 AM

The accepting authority (Zoo Authority of Karnataka) reserves the right to accept or reject any or all the tenders without www.eproc.karnataka.gov.in The tenderers need to be registered in e-procurement cell, Room No. 141, Gate No. 2, 1st floor, M.S. Building, Bangalore to obtain user ID and Password for participating in e-Tender. For more details please contact e-procurement cell – 080-25501216/25501227.

Executive Director,

Bannerghatta Biological Park,

PD - 62

Bannerghatta, Bangalore

ಕಾರ್ಯನಿರ್ವಾಹಕ ನಿರ್ದೇಶಕರು

ಕಾರ್ಯನಿರ್ವಾಹಕ ನಿರ್ದೇಶಕರು

ಕಾರ್ಯನಿರ್ವಾಹಕ ನಿರ್ದೇಶಕರು

ಕಾರ್ಯನಿರ್ವಾಹಕ ನಿರ್ದೇಶಕರು

ಬನ್ನೇರುಘಟ್ಟ ಜೈವಿಕ ಉದ್ಯಾನವನ, ಬನ್ನೇರುಘಬನ್ನೇರುಘಟ್ಟ ಜೈವಿಕ ಉದ್ಯಾನವನ, ಬನ್ನೇರುಘಬನ್ನೇರುಘಟ್ಟ ಜೈವಿಕ ಉದ್ಯಾನವನ, ಬನ್ನೇರುಘಬನ್ನೇರುಘಟ್ಟ ಜೈವಿಕ ಉದ್ಯಾನವನ, ಬನ್ನೇರುಘಟ್ಟ, ಬೆಂಗಳೂರು ಟ್ಟ, ಬೆಂಗಳೂರು ಟ್ಟ, ಬೆಂಗಳೂರು ಟ್ಟ, ಬೆಂಗಳೂರು – 560 083560 083560 083560 083

ಈ ಮೂಲಕ ಸಾರ್ವಜನಿಕರಿಗೆ ತಿಳಿ0iುಪಡಿಸುವುದೇನೆಂದರೆ 2012-13ನೇ ಸಾಲಿನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂಗ್ರಹವಾಗುವ ಕಸಕಡ್ಡಿ ಇತ್ಯಾದಿಗಳನ್ನು ಸಾಗಿಸುವ ಕುರಿತು ಮರು ಟೆಂಡರುಗಳನ್ನು ಕರೆ0iುಲಾಗಿದೆ. ಟೆಂಡರ್ ಅರ್ಜಿ0iುನ್ನು ಮೊಹರು ಮಾಡಿದ ಲಕೋಟೆ0iುಲ್ಲಿ ಈ ಕಛೇರಿಗೆ ದಿನಾಂಕ: 22221111----00006666----2012201220122012 ರ ಮಧ್ಯಾಹ್ನ 3.00 ಘಂಟೆ0iು ಒಳಗೆ ಪಡೆ0iುಲಾಗುವುದು. ಈ ಕೆಳ ಸಹಿದಾರರಾಗಲೀ ಅಥವಾ ಅವರಿಂದ ನಿ0iೋಜಿಸಲಾಗುವ ಅಧಿಕೃತ ಅಧಿಕಾರಿಗಳು ಟೆಂಡರ್ ತೆರೆ0iುುವರು.

ಷೆಡ್ಯೂಲ್ ದಿನಾಂಕ ಮತ್ತು ಸಮಯ: ಷೆಡ್ಯೂಲ್ ದಿನಾಂಕ ಮತ್ತು ಸಮಯ: ಷೆಡ್ಯೂಲ್ ದಿನಾಂಕ ಮತ್ತು ಸಮಯ: ಷೆಡ್ಯೂಲ್ ದಿನಾಂಕ ಮತ್ತು ಸಮಯ:

ಕ್ರಮ ಸಂಖ್ಯೆ ವಿವರಗಳು ಟೆಂಡರಿನ ಅಂದಾಜು ಟೆಂಡರಿನ ಅಂದಾಜು ಟೆಂಡರಿನ ಅಂದಾಜು ಟೆಂಡರಿನ ಅಂದಾಜು ಮೊತ್ತ (ಲಕ್ಷಗಳಲ್ಲಿ) ಇ.ಎಂ.ಡಿ ಹಣ (ರೂಗಳಲ್ಲಿ)
1 ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃಗಾಲ0iುದ ಹೊರ ಭಾಗದಲ್ಲಿ ಹಾಗೂ ವಾಹನ ನಿಲ್ದಾಣ, ಚಿಟ್ಟೆ ಉದ್ಯಾನವನ ಮತ್ತು ಹೊಸ ಪ್ರವೇಶದ್ವಾರದ ಅಂಗಳ ಒಳಗೊಂಡ ಪ್ರದೇಶಗಳಲ್ಲಿನ ಪ್ಲಾಸ್ಟಿಕ್ ಮತ್ತು ಇತರೆ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ಸಾಗಿಸುವ ಕುರಿತು `. 1.75 `. 8,750/-

1. ಗುತ್ತಿಗೆದಾರರು ಪ್ರತಿ0iೊಂದು ಘಟಕಕ್ಕೆ ಪ್ರತ್ಯೇಕವಾದ ಟೆಂಡರ್ ಫಾರಂಗಳನ್ನು ನಿಗದಿಪಡಿಸಲಾದ ಟೆಂಡರ್ ಫಾರಂ ಶುಲ್ಕ ರೂ. 570ರೂ. 570ರೂ. 570ರೂ. 570////---- (ತೆರಿಗೆಗಳು ಸೇರಿ)(ತೆರಿಗೆಗಳು ಸೇರಿ)(ತೆರಿಗೆಗಳು ಸೇರಿ)(ತೆರಿಗೆಗಳು ಸೇರಿ) ಹಣ ಪಾವತಿಸಿ ದಿನಾಂಕ: 18/0618/0618/0618/06/2012 ರಿಂದ /2012 ರಿಂದ /2012 ರಿಂದ /2012 ರಿಂದ 20202020/0/0/0/06666/2012 ರವರೆಗೂ/2012 ರವರೆಗೂ/2012 ರವರೆಗೂ/2012 ರವರೆಗೂ ಈ ಕಛೇರಿ0iು ಕೆಲಸದ ವೇಳೆ0iುಲ್ಲಿ ಪಡೆ0iುಬಹುದಾಗಿದೆ.

2012 ರ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 3.00 ವರೆಗೆ 2. ಮೊಹರಾದ ಟೆಂಡರ್‌ಗಳನ್ನು ದಿನಾಂಕ: 2ದಿನಾಂಕ: 2ದಿನಾಂಕ: 2ದಿನಾಂಕ: 21111----00006666----2012 ರ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 3.00 2012 ರ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 3.00 2012 ರ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 3.00 ಸ್ವೀಕರಿಸಲಾಗುವುದು ಹಾಗೂ ಸಾಯಂಕಾಲ 3.00ಸಾಯಂಕಾಲ 3.00ಸಾಯಂಕಾಲ 3.00ಸಾಯಂಕಾಲ 3.00 ಘಂಟೆಯ ನಂತರ ಸಲ್ಲಿಸಿದ ಮೋಹರಾದ ಟೆಂಡರ್ ಫಾರಂಗಳನ್ನು ಯಾವುದೇ ಕಾರಣದಿಂದ ಸ್ವೀಕರಿಸಲಾಗುವುದಿಲ್ಲ.

೮೮೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ - ೫

3. ಮೊಹರಾದ ಟೆಂಡರ್ ಲಕೋಟೆಯನ್ನು ದಿನಾಂಕ: 2ದಿನಾಂಕ: 2ದಿನಾಂಕ: 2ದಿನಾಂಕ: 21111----00006666----2012 2012 2012 2012 ರಂದು ಸಾಯಂಕಾಲ 4.00ರಂದು ಸಾಯಂಕಾಲ 4.00ರಂದು ಸಾಯಂಕಾಲ 4.00ರಂದು ಸಾಯಂಕಾಲ 4.00 ಘಂಟೆಗೆ ಟೆಂಡರ್‌ದಾರರ ಸಮ್ಮುಖದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು ಅಥವಾ ಅವರಿಂದ ಅಧಿಕೃತವಾಗಿ ನೇಮಿಸಲ್ಪಟ್ಟ ಅಧಿಕಾರಿಗಳು ಟೆಂಡರನ್ನು ತೆರೆಯುವರು

ಷರತ್ತುಗಳು:ಷರತ್ತುಗಳು:ಷರತ್ತುಗಳು:ಷರತ್ತುಗಳು:----

1. ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಟೆಂಡರುದಾರರಿಗೆ ಯಾವುದೇ ಸಕಾರಣಗಳನ್ನು ನೀಡದೇ ಟೆಂಡರ್‌ಗಳನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಹೊಂದಿರುತ್ತದೆ.

2. ಯಾವುದೇ ಟೆಂಡರಿಗೆ ಇಡಗಂಟು ಸಲ್ಲಿಸದೇ ಇದ್ದರೆ ಅದನ್ನು ತಿರಸ್ಕರಿಸಲಾಗುದು. ಆದರೆ ಟೆಂಡರಿಗೆ ಇಡಗಂಟು ಸಲ್ಲಿಸಲು ಸರ್ಕಾರದಿಂದ ರಿಯಾಯಿತಿ ಪಡೆದಿದ್ದರೆ ಟೆಂಡರನ್ನು ಪರಿಗಣಿಸಲಾಗುವುದು.

PÁ0iÀÄð¤ªÁðºÀPÀ ¤zÉðñÀPÀgÀÄ, PÁ0iÀÄð¤ªÁðºÀPÀ ¤zÉðñÀPÀgÀÄ, PÁ0iÀÄð¤ªÁðºÀPÀ ¤zÉðñÀPÀgÀÄ, PÁ0iÀÄð¤ªÁðºÀPÀ ¤zÉðñÀPÀgÀÄ, ಬನ್ನೇರುಘಟ್ಟ ಜೈವಿಕ ಉದ್ಯಾನವನಬನ್ನೇರುಘಟ್ಟ ಜೈವಿಕ ಉದ್ಯಾನವನಬನ್ನೇರುಘಟ್ಟ ಜೈವಿಕ ಉದ್ಯಾನವನಬನ್ನೇರುಘಟ್ಟ ಜೈವಿಕ ಉದ್ಯಾನವನ,,,, §£ÉßÃgÀÄWÀlÖ, ¨ÉAUÀ¼ÀÆgÀħ£ÉßÃgÀÄWÀlÖ, ¨ÉAUÀ¼ÀÆgÀħ£ÉßÃgÀÄWÀlÖ, ¨ÉAUÀ¼ÀÆgÀħ£ÉßÃgÀÄWÀlÖ, ¨ÉAUÀ¼ÀÆgÀÄ

EXECUTIVE DIRECTOR

BANNERGHATTA BIOLOGICAL PARK, BANNERGHATTA, BANGALORE –560 0 83

NO. A4/BBP/Tender/Waste Materials/CR-1/2012-13 Date : 21/ 05/ 2012

RE -TENDER NOTIFICATION

It is informed to the general public that the sealed re-tenders are invited for "Disposal of waste materials etc., collected in the Bannerghatta Biological Park during 2012-13" and will be received by the undersigned or through authorized officer in this office up to 3.00 PM on: 21-06-2012 as noted in the schedule below.

SCHEDULE

Unit. No Particulars Amount put to tender (````. In Lakhs) EMD to be furnished (in Rupees)
1 Collection & transportation of plastics and other waste materials outside the zoo premises, including parking area, Butterfly Park and new entrance plaza. `. 1.75 `. 8,750/-

THE SCHEDULED DATES AND TIMES

1. The tender forms will be available in this office of the undersigned during the office hours from 18/ 06/ 2012 to 20/ 06/ 2012 on payment of `. 570.00 (including all taxes) separately for each unit.

2. Last date for receipt of sealed tender forms from 10:00 AM to 3:00 PM on 21/06/2012. No tender forms will be received after 3:00 P.M on 21/06/2012

3. Tenders will be opened by the Executive Director, BBP (Tender Inviting Authority) or an authorised officer by him on 21/06/2012 at 4.00 PM in presence of the available tenderers.

CONDITIONS:

1. The tender accepting authority reserves the right to accept or reject any or all tenders without incurring any liability or obligation to inform the applicants of the reasons for such action.


  1. ಟೆಂಡರ್ ವಿಷಯದಲ್ಲಿ ಯಾವುದೇ ವಿವರಗಳು/ಷರತ್ತುಗಳು/ ಸ್ಪಷ್ಠಿಕರಣವನ್ನು ಈ ಕಛೇರಿ0iು ಕೆಲಸದ ವೇಳೆ0iುಲ್ಲಿ ನೇರವಾಗಿ ಬಂದು ಪಡೆ0iುಬಹುದು. ↩
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ೮೮೭

2. Any tender submitted without the earnest money deposit (EMD) shall summarily rejected unless the any category of tenderers specially exempted by the Government from the payment of earnest money deposit (EMD).

3. Other detailed conditions can be had from the office of the undersigned during the office hours on all working days.

Executive Director, PD - 63

Bannerghatta Biological Park,

Bannerghatta, Bangalore OFFICE OF THE REGISTRAR GENERAL, HIGH COURT OF KARNATAKA, HIGH COURT BUILDINGS,

BANGALORE 560 001

NOTIFICATION NO. HCE 841/2009 DATED 02.06.2012

RECRUITMENT OF CANDIDATES TO THE POST OF LIBRARY ASSISTANTS

LAST DATE FOR RECEIPT OF APPLICATIONS: 01.07.2012

By withdrawing this office Notification No. HCE 841/2009 dated 29.09.2009, this Notification is issued calling for applications in the prescribed proforma appended hereto from the applicants, who are possessing qualification as detailed below as on the last date fixed for receipt of applications for recruitment to 5 posts of Library Assistants.

NOTE:- The applicants who have applied pursuant to notification dated 29.09.2009 need not apply again

and their applications if is in accordance with this Notification will be considered for scrutiny

and if found eligible will be considered for further selection process.

2. Method of Recruitment: Selection of candidates will be made in accordance with the High Court of Karnataka Service (Conditions of Service and Recruitment) Rules,1973 and the High Court of Karnataka Service (Direct Recruitment by Selection) Rules, 1984 as amended from time to time.

3. Minimum Qualification:

Must posses minimum qualification of pass in SSLC or equivalent examination and certificate course in Library Science with 2 years experience in any recognised Library. (Preference will be given to those candidates who possess degree or diploma in Library Science).

4. Scale of Pay : Rs. 6250-125-6500-150-7100-175-7800-200-8600-225- 9500-250-10500-300-12000

5. Classification of vacancies:

6.

Women Candidates Unreserved Total
CATEGORY – I - 1 1
SCHEDULED CASTE - 1 1
SCHEDULED TRIBE - 1 1
GENERAL MERIT 1 1 2
TOTAL 1 4 5

6. Probation: The applicant if appointed shall be initially on probation for a period of two years or for extended period if necessary 7. Age limit: As on 01.07.2012, the applicants must have attained the age of 18 years and must not have attained the age of:-

೮೮೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ - ೫

(a) 40 years in the case of a person belonging to Scheduled Caste or Scheduled Tribe or Category-I of other Backward Classes.

(b) 38 years in the case of a person belonging to Category-II-A or II-B or III-A or III-B of Other Backward Classes;

and

(c) 35 years for others.

8. Those candidates called for Test / Interview will have to appear before the authorities in the premises of the High Court of Karnataka, Bangalore at their own cost.

9. Those persons, who attempt to obtain extraneous support by any means for his/her candidature from officials or non-officials, shall not be eligible for appointment.

10. Application fee: Every application (excluding applications by Scheduled Caste / Scheduled Tribe / Category-I applicants) shall accompany Crossed Indian Postal Order for Rs. 250/- (Rupees Two Hundred and Fifty Only) in favour of the Registrar General, High Court of Karnataka, Bangalore 560001. (Fee once paid shall not be refunded under any circumstances) (SC/ST and Category-I candidates are exempted from payment of fee.)

11. Application Form:- Application in the prescribed proforma shall be filled in by the candidates in their own handwriting and shall accompany attested copies obtained from the Gazetted Officers of the following certificates.

(a) Three Certificates of character, one from the Principal / Head of the Institution in which he/she had last studied and two from respectable persons not related to him/her, testifying to his/her character.

(b) Marks Cards of SSLC/ Equivalent examination and Certificate Course in Library Science.

(c) Experience Certificate for having worked for a minimum period of 2 years in any recognised Library

(d) Persons claiming the benefit of reservations under SC/ST shall produce a certificate in the form prescribed by the Government issued by the competent authority.

(e) SSLC or any other equivalent certificate showing the date of birth.

(f) Persons claiming the benefit of reservations under Category-I/ II-A/II-B/III-A/III-B shall produce a certificate in the form prescribed by the Government issued by the competent authority.

(g) Persons claiming reservation under rural quota / Physically Handicapped quota / Displaced from Projects / Kannada Medium/ Ex-servicemen shall produce certificates issued by competent authority.

(h) A passport size photo shall be affixed at the place provided on the application.

Note: Incomplete applications shall be liable to be rejected without notice. Original certificates and testimonials are to be submitted only at the time of test/interview. Candidates shall not forward the original document alongwith the application.

12. Last date for receipt of application

(i) Applications complete in all respects shall reach the Registrar General, High Court of Karnataka, High Court Buildings, Bangalore 560 001 on or before 1st July 2012 (05.00 P.M.). On top of the cover containing the application the following words shall be written:

"Application for the Post of Library Assistant"

Applications received beyond the date so fixed will be rejected.

(ii) In-service candidates shall submit their application through their official superiors so as to reach the Registrar General, High Court of Karnataka, High Court Buildings, Bangalore 560 001, not later than the date fixed for receipt of applications.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ೮೮೯

(iii) If the last date fixed for the receipt of applications happens to be a General Holiday, the next working day shall be the last date for receipt of applications.

BY ORDER OF HON'BLE THE CHIEF JUSTICE,

P. KRISHNA BHAT

PR-98

REGISTRAR GENERAL

OFFICE OF THE REGISTRAR GENERAL, HIGH COURT OF KARNATAKA,

HIGH COURT BUILDINGS, BANGALORE 560 001

NOTIFICATION NO. HCE 842/2009 DATED 02.06.2012

RECRUITMENT OF CANDIDATES TO THE POST OF ASSISTANT LIBRARIAN

LAST DATE FOR RECEIPT OF APPLICATIONS: 01.07.2012

By withdrawing this office Notification No. HCE 842/2009 dated 29.09.2009, this Notification is issued calling applications in the prescribed proforma appended hereto are invited from the applicants, who are possessing the qualification as detailed below as on the last date fixed for receipt of applications for recruitment to 10 posts of Assistant Librarians.

Note: The applicants who have applied pursuant to Notification dated 29.09.2009 need not apply again and

their applications if is in accordance with this Notification will be considered for scrutiny and if found

eligible will be considered for further selection process.

2. Method of Recruitment: Selection of candidates will be made in accordance with the High Court of Karnataka Service (Conditions of Service and Recruitment) Rules, 1973 and the High Court of Karnataka Service (Direct Recruitment by Selection) Rules, 1984 as amended from time to time.

3. Minimum Qualification and Experience for Direct Recruitment:

Must possess minimum qualification of Degree or Diploma in Library Science of recognised University or Institution with 2 years experience in any Government Library or Government recognised Library.

4. Scale of Pay : Rs. 8000-200-8600-225-9500-250-10500-300-12300-350-14400-400-14800

5. Classification of vacancies:

Women Candidates Rural Physically Handicapped Unreserved Total
CATEGORY – I - - - 1 1
CATEGORY – II(A) - - - 1 1
SCHEDULED CASTE 1 - - 1 2
SCHEDULED TRIBE - - - 1 1
GENERAL MERIT 2 1 1 1 5
TOTAL 3 1 1 5 10

6. Probation: The applicant if appointed shall be initially on probation for a period of two years or for extended period if necessary 7. Age limit: As on 01.07.2012, the applicants must have attained the age of 18 years and their age must not exceed:-

೮೯೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ - ೫

(a) 40 years in the case of a person belonging to Scheduled Caste or Scheduled Tribe or Category-I of other Backward Classes.

(b) 38 years in the case of a person belonging to Category-II-A or II-B or III-A or III-B of Other Backward Classes; and

(c) 35 years for others.

8. Those candidates called for Test / Interview will have to appear before the authorities in the premises of the High Court of Karnataka, Principal Bench at Bangalore at their own cost.

9. Those persons, who attempt to obtain extraneous support by any means for his/her candidature from officials or non-officials, shall not be eligible for appointment.

10. Application fee: Every application (excluding applications by Scheduled Caste / Scheduled Tribe / Category-I applicants) shall accompany Crossed Indian Postal Order for Rs. 250/- (Rupees Two Hundred and Fifty Only) in favour of the Registrar General, High Court of Karnataka, Bangalore 560001. (Fee once paid shall not be refunded under any circumstances) (SC/ST and Category-I candidates are exempted from payment of fee.)

11. Application Form:- Application in the prescribed proforma shall be filled in by the candidates in their own handwriting and shall accompany self attested copies of the following certificates.

(a) Three Certificates of character, one from the Principal / Head of the Institution in which he/she had last studied and two from respectable persons not related to him/her, testifying to his/her character.

(b) Marks Cards of Degree / Diploma in Library Science or Equivalent examinations and Certificate of Computer Application Course or Equivalent.

(c) Experience Certificate for having worked for minimum period of 2 years in any Government Library or Government recognised Library.

(d) Persons claiming the benefit of reservations under SC/ST shall produce a certificate in the form prescribed by the Government issued by the competent authority.

(e) SSLC or any other equivalent examination certificate showing the date of birth.

(f) Persons claiming the benefit of reservations under Category-I/IIA shall produce a certificate in the form prescribed by the Government issued by the competent authority.

(g) A passport size photo be affixed at the place provided on the application.

Note: Incomplete applications shall be liable to be rejected without notice. Original certificates and testimonials are to be submitted only at the time of test/interview. Candidates shall not forward the original document alongwith the application.

12. Last date for receipt of application

Applications complete in all respects shall reach the Registrar General, High Court of Karnataka, High Court Buildings, Bangalore 560 001 on or before 01.07.2012 (05.00 P.M.). On top of the cover containing the application the following words shall be written:

"Application for the Post of Assistant Librarian "

(i) Applications received beyond the date so fixed will be rejected.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ೮೯೧

(ii) In-service candidates shall submit their application through their official superiors so as to reach the Registrar General, High Court of Karnataka, High Court Buildings, Bangalore 560 001, not later than the date fixed for receipt of applications.

(iii) If the last date fixed for the receipt of applications happens to be a General Holiday, the next working day shall be the last date for receipt of applications.

BY ORDER OF HON'BLE THE CHIEF JUSTICE,

PR - 99

P. KRISHNA BHAT

REGISTRAR GENERAL

DISTRICT AND SESSIONS COURT, HAVERI. AT: HAVERI.

NOTIFICATION NO. 01/2012 DATED: 13th JUNE 2012.

SUBJECT : Recruitment of candidates for the post of Stenographers.

R E A D : 1 Letter No.LCA-II 36/2003, Dated: 23/06/2011 of the Hon'ble High Court of Karnataka, Bangalore, allotting nine posts of Stenographers to Haveri Unit.

2 Law Justice and Human Rights Secretariat Notification No.LAW 01 LAC 2005, Bangalore, Dated:

13th February 2009.

Applications are invited in the prescribed proforma for the post of Stenographers, in the Unit of District and Sessions Court, Haveri, from the eligible candidates who are qualified as on the last date fixed for receipt of applications. The details of classifications of vacancies are as follows:

STENOGRAPHERS:

[i] No., of Vacancies. : 10.[TEN POSTS ONLY]

[ii] Classification of vacancies. :

Reser- vation. Roster Point. Others Woman. Rural Ex. MP K.M.S PDP. P.H. Total Vacancies.
Vertical. Horizontal
G.M. 24, 26, 28, 30, & 32. 12, 13, 14, 15 & 16. -- 02 02 -- 01 -- -- 05
S.C. 27 & 33. 05 & 06. -- 01 01 -- -- -- -- 02
S.T. -- -- -- -- -- -- -- -- -- --
Cat-I. 31 02 -- 01 -- -- -- -- -- 01
Cat-II A. 25 & 29. 04 & 05. -- 01 -- -- -- -- 01 02
Cat-II B. -- -- -- -- -- -- -- -- -- --
Cat-III A. -- -- -- -- -- -- -- -- -- --
Cat-III B. -- -- -- -- -- -- -- -- -- --
TOTAL. -- -- -- 05 03 -- 01 -- 01 10
೮೯೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ - ೫

SCALE OF PAY : ````. 14550-350-15600-400-17200-450-19000-500-21000-600-24600-700-26700/- with admissible allowances.

QUALIFICATIONS :

[1] The candidate must have passed S.S.L.C., Examination conducted by the

Karnataka Secondary Education Examination Board or possess equivalent

qualification.

[2] The candidate must have passed Senior Typewriting and Senior Shorthand

examinations, both in English and Kannada conducted by the Karnataka

Secondary Education Examination Board or must be a holder of Diploma in

Secretarial Practice with Kannada and English Typewriting and Shorthand as

optional subjects [Elective subjects] granted by the Board of Technical

Examination in Karnataka or possess equivalent qualification.

MODE OF SELECTION:

[1] A dictation at the rate of 120 words per minute will be given for a duration of

about 05 minutes and the candidates shall transcribe the notes within 45 minutes.

[2] This test will carry maximum of 100 marks and minimum marks required for a

pass shall be 50.

AGE LIMIT:

Must have attained the age of 18 years and must not have crossed the age of:

[a] 35 years in case of others.

[b] 38 years in case of other categories of Backward classes.

[c] 40 years in case of persons belong to SC/ST and Category No.I as on the last date fixed for submission of applications.

[d] The upper age limit shall be relaxed by 10 years in case of candidate who is physically handicapped or Widow.

[e] In case of Ex. Military Personnel, maximum age limit plus three years plus the number of years of service rendered by him/her, in the Armed Forces of the Union.

[f] Candidates claiming the benefit of reservation under the reservation categories should furnish the certificate/s in the prescribed form. Such certificate/s should have been issued by the competent authority. The candidates should note that, if on verification the certificate is found to be false, the candidates who concocted and produced such false certificate will be prosecuted in accordance with the relevant provision of IPC and such candidates will also forfeit their claims for such selection.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ೮೯೩

1. PROBATION:

Candidate will be appointed on probation for a period of two years and the provision of K.C.S. [Probation] Rules 1977 shall MUTATIS MUTANDIS apply to candidates so selected. During the period of probation the candidates shall pass the Kannada Language Examination and Other Departmental Examinations prescribed to the post.

2. Applicants when called for interview are required to appear at their own expenses.

3. Last date fixed for receipt of application is 16/07/2012 till 5-45 P.M.

4. [a] Candidates should submit their Typed / Computerized applications complete in all aspects together with copies of all the testimonials attested by the candidates in support of age, qualification and caste in the prescribed form issued by the competent authority so as to reach the District and Sessions Judge Court, Haveri, on or before office hours of 16-07-2012. Envelope containing the applications should be superscribed as "APPLICATION FOR THE POST OF STENOGRAPHER ".

[b] The in-service candidates shall submit their applications through proper channel.

[c] Defective / Incomplete applications are liable to be rejected.

[d] Applications received after due date will be summarily rejected.

[e] The candidate who attempts to obtain extraneous support for his or her candidature will not be eligible for selection.

[f] A self-addressed envelope duly stamped with postal stamp worth `.5/- should be enclosed to the applications.

5. Applications in the prescribed proforma should be filled in by the candidates in their own hand writing and must be accompanied by the following:

[a] A certificate of character, issued by the Head of the institution in which he or she had last studied.

[b] Two certificates of character issued by two respectable persons of his / her locality unconnected with him/her testifying to his/her character. These character certificates of two respectable persons should not have been issued prior to 6 months from the last date fixed for receipt of applications.

[c] Copies of marks cards and other documents shall be self attested.

[d] Certificate in the prescribed form issued by the competent authority by the candidates who claim benefit of reservation.

[e] Copy of self attested SSLC Marks Card / Transfer Certificate shall be enclosed in support of age.

[f] One recent passport size photo of candidate shall be affixed on the application form with self-attestation.

6. Intimation for the interview will be sent in the ratio of 1:5 for the post of Stenographers from amongst the list of candidates prepared on the basis of merit in the qualifying examination.

7. If any candidate does not get intimation for the interview, it may be presumed that he or she is not eligible for the interview.

No correspondence will be entertained in this regard.

Sd/-

H.P. SANDESH,

DISTRICT AND SESSIONS JUDGE,

HAVERI.

೮೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ - ೫

APPLICATION FORM

APPLICATION FOR THE POST OF STENOGRAPHER IN HAVERI UNIT.

Affix recent passport

size photo with self-

attestation.

To,

The Hon'ble District and Sessions Judge,

H A V E R I.

Sir,

In response to the District and Sessions Court, Haveri, Notification No.01/2012 Dtd: 13/06/2012, I am submitting the application for the Post of STENOGRAPHER.

01. N ame of the Candidate in full. [IN BLOCK LETTERS.]
02. N ame of his / her Father or Mother or Husband.
03. D ate of Birth and Age. [Copy enclosed.]
04. G ender. MALE // FEMALE.
05. P ostal Address.
06. P ermanent Address.
07. C ontact Mobile No. or Phone No., or email address, if any.
08. Qualification. Maximum Marks. Marks obtained. Percentage of Marks.
[i] S.S.L.C. or Equivalent examination.
ii] Kannada Typewriting Senior Grade.
iii] English Typewriting Senior Grade.
iii] Kannada Shorthand Senior Grade.
iv] English Shorthand Senior Grade.
vii] Or Equivalent Examinations.
viii] Details of previous experience if any [ Certificate of employer is to be enclosed.]
09. [i] Candidate's religion, caste or community.
[ii] Whether the candidate belongs to SC/ ST/Category-I / IIA / IIB, IIIA / III B or to any other reserved category. A copy of the certificate in support of the claims is to be enclosed.
10. Whether the candidate claims reservation under the category mentioned in the columns. ** P.H. R ural. K MS. Ex. M.P. W idow. P .D.P.
11. Whether the applicant has more than one wife/husband living.
12. Whether the candidate is prosecuted for any offence, if yes provide details.
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ೮೯೫

I hereby solemnly declare that the information and particulars furnished above are true and correct to the best of my knowledge and belief.

PLACE: Signature of the Candidate.

DATE :

Note: [a] A self addressed envelope duly stamped with Rs.5/- to be enclosed.

[b] Please strike off whichever is not applicable.

[c] ** Abbreviations.

[i] P.H…………. Physically Handicapped.

[ii] K.M.S…….… Kannada Medium Student.

[iii] Ex.M.P……… Ex. Military Person.

[iv] P.D.P………… Project Displaced Person.

PR - 100

೮೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೨ ಭಾಗ - ೫

KARNATAKA STATE BOARD OF WAKFS

Darul Awkaf, No. 6, Cunningham Road, Bangalore-52

CERTIFICATE OF REGISTRATION

No. KBW/REG/44/GBA/97-98, Bangalore, Date: 19-12-1998

It is hereby certified that the Wakf described hereunder is registered and brought on to the Register of Wakfs in accordance with Sections 36 of the Wakf Act, 1995.

Sl. No. of Kitabul Awkaf Name, Class & Description of the Wakfs Particulars of Wakf properties Name of the Muthawalli
230 MADRASA-E-DARUL ULOOM QADRIYA (SUNNI), HUNASGI VILLAGE, TALUK SHORAPUR, DISTRICT GULBARGA PROPERTIES Property No. 5-67/2 Boundaries East : P.W.D. Road West : Sy. No. 455 of Murgendra Swami North : Nala South : Area of Madina Masjid Managing Committee represented by its President

Addl. Chief Executive Officer,

PD. 68

Karnataka State Board of Wakfs.

KARNATAKA STATE BOARD OF WAKFS

Darul Awkaf, No. 6, Cunningham Road, Bangalore-52

CERTIFICATE OF REGISTRATION

No. KBW/REG/42/GLB/97-98, 11073, Bangalore, Date: 19-11-1998

It is hereby certified that the Wakf described hereunder is registered and brought on to the Register of Wakfs in accordance with Sections 36 of the Wakf Act, 1995.

Sl. No. of Kitabul Awkaf Name, Class & Description of the Wakfs Particulars of Wakf properties Name of the Muthawalli
218 AASTANA HAZRATH SYED SHAH HABEEBULLA QADRI (SUNNI), HUNSAGI VILLAGE, TALUK SHORAPUR, DISTRICT GULBARGA Property No. 5-67/3 Area : 85 feet x 31 feet Boundaries East : P.W.D. Road West : Sy. No. 455 of Murgendra Swami North : Area of Madina Masjid South : U.K.P. Old Camp Managing Committee represented by its President

Addl. Chief Executive Officer,

PD. 69

Karnataka State Board of Wakfs.

Cite this issue. Karnataka Gazette, Government of Karnataka, 21 June 2012. Indian Gazettes, https://egazette.servantsofknowledge.in/details/in.gazette.karnataka_new.2012-06-21.Part-5/. Archive identifier in.gazette.karnataka_new.2012-06-21.Part-5.