RNI No. KARBIL/2001/47147
ಬೆಂಗಳೂರು, ಗುರುವಾರ, ಮಾರ್ಚ್ ೨೮, ೨೦೧೩ (ಚೈತ
ಬೆಂಗಳೂರು, ಗುರುವಾರ,
್ರ ೭, ಶಕ ವರ್ಷ ೧೯೩೪)
Bangalore, Th
, ಶಕ ವರ್ಷ ೧೯೩೪)
ore, Thursday, March 28, 2013 (Chaithra 7, Shaka Varsha 1934
ಸಂಪುಟ ೧೪೮
Volume 148
1934)
ಸಂಚಿಕೆ ೧೩
Issue 13
ಭಾಗ ೪ಎ
ರಾಜ್ಯದ ವಿಧ
ರಾಜ್ಯದ ವಿಧ
ರಾಜ್ಯದ ವಿಧ
ೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ
ೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,
ೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,
ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ
ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ
ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು
ಮೇರೆಗೆ ರಾಜ್ಯ ಸರ್ಕಾರವು
್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು
್ರದ ಮತ್ತು ರಾಜ್ಯದ ಶಾಸನಗಳ
ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ
ಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ
ನಿಯಮಗಳು, ಹಾಗೂ ಕರ್ನಾಟಕ ಉಚ್ಛ
iುಮಗಳು, ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು
ನ್ಯಾಯಾಲಯವು ಮಾಡಿದ ನಿಯಮಗಳು
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 1129 ವೆಚ್ಚ
ಆಇ 1129 ವೆಚ್ಚ – 12/12 ಬೆಂಗಳೂರು, ದಿನಾಂಕ: 27ನೇ ಡಿಸೆಂಬರ್ 2012
2012
ಈ ಹಿಂದೆ ಅಧಿಸೂಚನೆ ಸಂಖ್ಯೆ:ಆಇ 412 ವೆಚ್ಚ
2012 ರಲ್ಲಿ ಶ್ರೀ ರಾಧಾಕೃಷ್ಣ, ನಿವೃತ್ತ ಹಿರಿಯ ಆಡಿಟ್ ಆಫೀಸರ್, ಂದೆ ಅಧಿಸೂಚನೆ ಸಂಖ್ಯೆ:ಆಇ 412 ವೆಚ್ಚ-12/2012, ದಿನಾಂಕ: 18-05-2012 ರಲ್ಲಿ ಶ್ರೀ ರಾಧಾಕೃಷ್ಣ, ನಿವೃತ್ತ ಹಿರಿಯ ಆಡಿಟ್ ಆಫೀಸರ್,
ಗಳ ಸಮಾಲೋಚನಾ ಶುಲ್ಕವಾಗಿ ಒಂದು ವರ್ಷದ ಮಹಾಲೇಖಪಾಲರ ಕಛೇರಿ, ಇವರ ಸೇವೆಯನ್ನು ಸಮಾಲೋಚಕರಾಗಿ ಮಾಹೆಯಾನ ರೂ.30,000/-ಗಳ ಸಮಾಲೋಚನಾ ಶುಲ್ಕವಾಗಿ ಒಂದು ವರ್ಷದ ಮಹಾಲೇಖಪಾಲರ ಕಛೇರಿ, ಇವರ ಸೇವೆಯನ್ನು ಸಮಾಲೋಚಕರಾಗಿ ಮಾಹೆಯಾನ ರೂ.30,000/
1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ವಾ ಶ್ರೀ ಸಿ.ಎಂ.ಶಿರೋಳ್‌ರವರು ಆರ್ಥಿಕ ಇಲಾಖೆಯಲ್ಲಿ ಸಮಾಲೋಚಕರಾಗಿ ಮುಂದುವರೆದ ಅವಧಿ, ಇವೆರಡರಲ್ಲಿ ಯಾವುದು ಮೊದಲೋ ಅವಧಿಗೆ ಅಥವಾ ಶ್ರೀ ಸಿ.ಎಂ.ಶಿರೋಳ್‌ರವರು ಆರ್ಥಿಕ ಇಲಾಖೆಯಲ್ಲಿ ಸಮಾಲೋಚಕರಾಗಿ ಮುಂದುವರೆದ ಅವಧಿ, ಇವೆರಡರಲ್ಲಿ ಯಾವುದು ಮೊದಲೋ ವಾ ಶ್ರೀ ಸಿ.ಎಂ.ಶಿರೋಳ್‌ರವರು ಆರ್ಥಿಕ ಇಲಾಖೆಯಲ್ಲಿ ಸಮಾಲೋಚಕರಾಗಿ ಮುಂದುವರೆದ ಅವಧಿ, ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ – 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಅಲ್ಲಿಯವರೆಗೆ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 2012ರಿಂದ ಜಾರಿಗೆ ಬರುವಂತೆ ಮುಂದಿನ ಚಲಾಯಿಸಿ ಆರ್ಥಿಕ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ನೀಡಲಾಗಿದ್ದ ವಿನಾಯಿತಿಯನ್ನು ದಿನಾಂಕ:22-11-2012ರಿಂದ ಜಾರಿಗೆ ಬರುವಂತೆ ಮುಂದಿನ ಚಲಾಯಿಸಿ ಆರ್ಥಿಕ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ನೀಡಲಾಗಿದ್ದ ವಿನಾಯಿತಿಯನ್ನು ದಿನಾಂಕ:22
6 ತಿಂಗಳ ಅವಧಿಗೆ ಮುಂದುವರೆಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಕಾಂತ. ಎಸ್,
P.R. 96
ಸರ್ಕಾರದ ಅಧೀನ ಕಾರ್ಯದರ್ಶಿ
ದ ಅಧೀನ ಕಾರ್ಯದರ್ಶಿ,
S.C - 25
ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ). ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 1147 ವೆಚ್ಚ
ಆಇ 1147 ವೆಚ್ಚ – 12/12 ಬೆಂಗಳೂರು, ದಿನಾಂಕ: 22ನೇ ಜನವರಿ 2013
22ನೇ ಜನವರಿ 2013
ಕರ್ನಾಟಕ ವಸತಿ ಶಿಕ್ಷಣ ಶಾಲೆಗಳಲ್ಲಿ ಅಗತ್ಯವಿರುವ ಕಾಯರ್-ವೀನಿಯರ್ ಬೋರ್ಡ್‌ನಿಂದ ತಯಾರಿಸಲ್ಪಡುವ ಕರ್ನಾಟಕ ವಸತಿ ಶಿಕ್ಷಣ ಶಾಲೆಗಳಲ್ಲಿ ಅಗತ್ಯವಿರುವ ಕಾಯರ್ ವೀನಿಯರ್ ಬೋರ್ಡ್‌ನಿಂದ ತಯಾರಿಸಲ್ಪಡುವ Dual Desk ಗಳನ್ನು
ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ರೂ.1,26,57,500.00ಗಳ ವೆಚ್ಚದಲ್ಲಿ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದಿಂದ-ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ರೂ.1,26,57,500.00ಗಳ ವೆಚ್ಚದಲ್ಲಿ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದಿಂದ – 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಸಮಾಜ ಕಲ್ಯಾಣ ಇಲಾಖೆಗೆ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ – 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಸಮಾಜ ಕಲ್ಯಾಣ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ Desk ಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಮಾಜ ಕಲ್ಯಾಣ ಇಲಾಖೆಯು ದೃಡಪಡಿಸಿಕೊಳ್ಳುವುದು. ಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಮಾಜ ಕಲ್ಯಾಣ ಇಲಾಖೆಯು ದೃಡಪಡಿಸಿಕೊಳ್ಳುವುದು. ಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಮಾಜ ಕಲ್ಯಾಣ ಇಲಾಖೆಯು ದೃಡಪಡಿಸಿಕೊಳ್ಳುವುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಕಾಂತ. ಎಸ್,
ಸರ್ಕಾರದ ಅಧೀನ ಕಾರ್ಯದರ್ಶಿ
ಅಧೀನ ಕಾರ್ಯದರ್ಶಿ,
P.R. 90
ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ). ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
(೮೫೭)೮೫೮ ಕರ್ನಾಟಕ ರಾಜ್ಯಪತ ್ರ, ಗುರುವಾರ, ಮಾರ್ಚ್ ೨೮, ೨೦೧೩ ಭಾಗ ೪ಎ
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 1169 ವೆಚ್ಚ – 12/12 ಬೆಂಗಳೂರು, ದಿನಾಂಕ: 08ನೇ ಜನವರಿ 2013
ಮೈಸೂರು ಅರಮನೆ ಶತಮಾನೋತ್ಸವ ಕಾರ್ಯಕ್ರಮ – ಅರಮನೆ ಸಂರಕ್ಷಣೆಗೆ ಸಂಬಂಧಿಸಿದಂತೆ ಈ ಕೆಳಕಂಡ ಕಾಮಗಾರಿಗಳನ್ನು ನೇರವಾಗಿ ಕೈಗೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ – 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ,
| ಕ ್ರ.ಸಂ | ಕಾಮಗಾರಿಗಳ ವಿವರ | ರ ೂ.ಕೋಟಿಗಳಲ್ಲಿ |
| 01 | ಅರಮನೆ ಒಳಾವರಣದಲ್ಲಿ ಅಮೂಲ್ಯ, ಅನನ್ಯ ತೈಲವರ್ಣ ಚಿತ್ರಗಳನ್ನು ನವೀಕರಿಸಿ ಸಂರಕ್ಷಿಸುವುದು ಮತ್ತು ಮ್ಛೇಾವಣಿಯಲ್ಲಿನ ಟೀಕ್‌ವುಡ್‌ಖಕೆತ್ತನೆಗಳ ಪಾಲೀಗ್ ಮಾಡುವುದು. | 1.50 |
| 02 | ಅರಮನೆ ಖಾಸಗಿ ದರ್ಬಾರು ಸಭಾಂಗಣದ ಉಳಿದ ಕಂಬಗಳು ಮತ್ತು ಗೋಡೆಗಳಲ್ಲಿರುವ ಚಿನ್ನದ ೇಪನದ ಕಾತ್ಮಕ ಕೆಲಸವನ್ನು ಸಂರಕ್ಷಿಸುವುದು. | 0.42 |
| 03 | ಅರಮನೆ ಖಾಸಗಿ ದರ್ಬಾರು ಸಭಾಂಗಣದ ಬೆಳ್ಳಿ ಬಾಗಿಲಿನ ಮುಂಭಾಗದ ನಾಲ್ಕು ಕಂಬಗಳಿಗೆ ಚಿನ್ನದ ೇಪನದ ಕಾತ್ಮಕ ಕೆಲಸವನ್ನು ಮಾಡಿ ಸಂರಕ್ಷಿಸುವುದು | 0.13 |
| 04 | ಅರಮನೆ ಹಳೆಯ ದರ್ಬಾರು ಸಭಾಂಗಣದ ಕಂಬಗಳು ಮತ್ತು ಗೋಡೆಗಳಲ್ಲಿರುವ ಚಿನ್ನದ ೇಪನದ ಕಾತ್ಮಕ ಕೆಲಸವನ್ನು ಸಂರಕ್ಷಿಸುವುದು | 1.85 |
| 05 | ಅರಮನೆಯ ಕ್ಯಾಣಮಂಟಪದ ಕಂಬಗಳು ಮತ್ತು ಗೋಡೆಗಳಲ್ಲಿರುವ ಚಿನ್ನದ ೇಪನದ ಕಾತ್ಮಕ ಕೆಲಸಗಳನ್ನು ಸಂರಕ್ಷಿಸುವುದು | 1.10 |
| 06 | ಅರಮನೆಯ ಖಾಸಗಿ ದರ್ಬಾರು ಸಭಾಂಗಣದ ಬೆಳ್ಳಿ ಬಾಗಿಲುಗಳ ಮತ್ತು ಬೆಳ್ಳಿ ಕುರ್ಚಿಗಳ ಕಾತ್ಮಕ ಕೆಲಸವನ್ನು ಸಂರಕ್ಷಿಸುವುದು | 0.15 |
ಉತ್ತಮ ಗುಣಮಟ್ಟದ ಸೇವೆಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಕನ್ನಡ, ಸಂಸ್ಕøತಿ ಮತ್ತು ವಾರ್ತಾ ಇಲಾಖೆಯು ದೃಡಪಡಿಸಿಕೊಳ್ಳಬೇಕು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಕಾಂತ. ಎಸ್,
P.R. 91
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 05 ವೆಚ್ಚ – 12/13 ಬೆಂಗಳೂರು, ದಿನಾಂಕ: 10ನೇ ಜನವರಿ 2013
ಖಜಾನೆ-IIರ ಆವೃತ್ತಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳ ತಯಾರಿಕೆ ಕಾರ್ಯಕ್ರಮವನ್ನು ತಯಾರಿಸುವ ಕಾರ್ಯವನ್ನು ನಿರ್ವಹಿಸಲು ಶ್ರೀ ಅಶೋಕ್ ಎಸ್. ಜೀವರಗಿ, ನಿವೃತ್ತ ಉಪ ಕಾರ್ಯದರ್ಶಿ, ಕರ್ನಾಟಕ ಸರ್ಕಾರದ ಸಚಿವಾಲಯ, ಇವರ ಸೇವೆಯನ್ನು ಮಾಸಿಕ ರೂ.55,000/- ಗಳ ಸಮಾಲೋಚನಾ ಶುಲ್ಕ ಹಾಗೂ ಅಗತ್ಯವಿರುವ Secretariat assistance ನೊಂದಿಗೆ ಒಂದು ವರ್ಷದ ಅವಧಿಗೆ ಸಮಾಲೋಚಕರಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ – 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಆರ್ಥಿಕ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಕಾಂತ. ಎಸ್,
P.R. 92
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 1022 ವೆಚ್ಚ – 12/12 ಬೆಂಗಳೂರು, ದಿನಾಂಕ: 31ನೇ ಡಿಸೆಂಬರ್ 2012
ಆಧಾರ್ (AADHAAR) ಯೋಜನೆಯನ್ನು ರಾಜ್ಯದಲ್ಲಿ ಸುಗಮವಾಗಿ ಅನುಷ್ಠಾನಗೊಳಿಸಲು ಮೆ|| Genisys Limited ರವರಿಂದ ಡೆವಲಪರ್ಸ್‌ಗಳ ಸೇವೆಯನ್ನು 3 ತಿಂಗಳ ಅವಧಿಗೆ ಒಟ್ಟು ವೆಚ್ಚ 10.35 ಲಕ್ಷ ರೂ.ಗಳು + ತೆರಿಗೆ ದರದಲ್ಲಿ ಪಡೆಯಲು ಹಾಗೂ Biometric ಉಪಕರಣಗಳನ್ನು Integra Ltd., ರವರಿಂದ ಒಟ್ಟು ವೆಚ್ಚ 18.00 ಲಕ್ಷ ರೂ.ಗಳು + ತೆರಿಗೆ ದರದಲ್ಲಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ – 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಸಿ.ಆ.ಸು.ಇ (ಇ-ಆಡಳಿತ) ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಭಾಗ ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಮಾರ್ಚ್ ೨೮, ೨೦೧೩ ೮೫೯ಉತ್ತಮ ಗುಣಮಟ್ಟದ ಸೇವೆಯನ್ನು/ಉತ್ಪನ್ನಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿ.ಆ.ಸು.ಇ (ಇ-ಆಡಳಿತ) ಇಲಾಖೆಯು ದೃಡಪಡಿಸಿಕೊಳ್ಳುವುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಕಾಂತ. ಎಸ್,
P.R. 93
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 1152 ವೆಚ್ಚ – 12/12 ಬೆಂಗಳೂರು, ದಿನಾಂಕ: 28ನೇ ಡಿಸೆಂಬರ್ 2012
ಕಾಸರಗೊಡ್ ನಿಂದ ಉಡುಪಿಯವರೆಗಿನ High Speed Rail Project ನ Detailed Project Report ನ್ನು ತಯಾರಿಸುವ ಕಾರ್ಯವನ್ನು ರೂ.6.50 ಕೋಟಿಗಳ ವೆಚ್ಚದಲ್ಲಿ ಮೆ|| Delhi Metro Rail corporation Ltd (DMRCL) ಸಂಸ್ಥೆಗೆ ನೇರವಾಗಿ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ – 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯು ದೃಡಪಡಿಸಿಕೊಳ್ಳುವುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಕಾಂತ. ಎಸ್,
P.R. 94
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 1068 ವೆಚ್ಚ – 12/12 ಬೆಂಗಳೂರು, ದಿನಾಂಕ: 27ನೇ ಡಿಸೆಂಬರ್ 2012
ಸಕಾಲದ ಸೇವೆಗಳ ಬಗ್ಗೆ ವಿವಿಧ ಟಿ.ವಿ.ಚಾನಲ್‌ಗಳ ಮೂಲಕ (ಪ್ರೈಂಟೈಂ) ಜನಜಾಗೃತಿ ಮೂಡಿಸಲು ಒಂದು ತಿಂಗಳ ಅವಧಿಗೆ ಜಾಹೀರಾತನ್ನು ಪ್ರಸಾರ ಮಾಡುವ ಕಾರ್ಯವನ್ನು ಮೆ|| ಮಾರ್ಕೆಟಿಂಗ್ ಕನ್ಸಲ್‌ಟೆಂಟ್ ಅಂಡ್ ಏಜೆನ್ಸಿಸ್ ಲಿ., (ಎಂ.ಸಿ.ಎ) ಸಂಸ್ಥೆಗೆ ರೂ.99,35,433,00 ಗಳ ವೆಚ್ಚದಲ್ಲಿ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ – 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಸಿ.ಆ.ಸು.ಇ (ಆ.ಸು.)ಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಎಂ.ಸಿ.ಎ ಸಂಸ್ಥೆಯು ಈ ಕಾಮಗಾರಿಗಳನ್ನು ಬೇರೆಯವರ ಮುಖಾಂತರ ಕೈಗೊಳ್ಳುವುದಾದಲ್ಲಿ ಕೆ.ಟಿ.ಪಿ.ಪಿ ಅಧಿನಿಯಮ ಮತ್ತು ನಿಯಮಗಳನ್ನು ಪಾಲಿಸಬೇಕು. ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿ.ಆ.ಸು.ಇ (ಆ.ಸು.)ಯು ದೃಡಪಡಿಸಿಕೊಳ್ಳುವುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಕಾಂತ. ಎಸ್,
P.R. 97
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 1136 ವೆಚ್ಚ – 12/12 ಬೆಂಗಳೂರು, ದಿನಾಂಕ: 27ನೇ ಡಿಸೆಂಬರ್ 2012
ನೆಮ್ಮದಿ ಕೇಂದ್ರಗಳ ಉದ್ಘಾಟನೆ ಸಮಾರಂಭದ ಪೂರ್ವದಲ್ಲಿ ರೂ.10.38 ಕೋಟಿಗಳ ವೆಚ್ಚದಲ್ಲಿ ಪ್ರಚಾರ ಕಾರ್ಯವನ್ನು ಮೆ|| ಮಾರ್ಕೆಟಿಂಗ್ ಕನ್ಸಲ್‌ಟೆಂಟ್ ಅಂಡ್ ಏಜನ್ಸೀಸ್ ಲಿ., (ಎಂ.ಸಿ.ಎ) ಮುಖಾಂತರ ಕೈಗೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ – 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಕಂದಾಯ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಎಂ.ಸಿ.ಎ ಸಂಸ್ಥೆಯು ಈ ಕಾಮಗಾರಿಗಳನ್ನು ಬೇರೆಯವರ ಮುಖಾಂತರ ಕೈಗೊಳ್ಳುವುದಾದಲ್ಲಿ ಕೆ.ಟಿ.ಪಿ.ಪಿ ಅಧಿನಿಯಮ ಮತ್ತು ನಿಯಮಗಳನ್ನು ಪಾಲಿಸಬೇಕು. ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಕಂದಾಯ ಇಲಾಖೆಯು ಧೃಡಪಡಿಸಿಕೊಳ್ಳುವುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ, ಮತ್ತು ಅವರ ಹೆಸರಿನಲ್ಲಿ, ಕಾಂತ.ಎಸ್,
P.R. 98
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
೮೬೦ ಕರ್ನಾಟಕ ರಾಜ್ಯಪತ ್ರ, ಗುರುವಾರ, ಮಾರ್ಚ್ ೨೮, ೨೦೧೩ ಭಾಗ ೪ಎHOME SECRETARIAT
NO.HD:166:POP:2010 BANGALORE, DATED: 07-11-2012
NOTIFICATION
In exercise of the powers conferred by the clause (s) of Section 2 of the code of Criminal procedure 1973 (Central Act 2 of 1974), the Government of Karnataka, hereby declare that with effect from the date of publication of this Notification in the Official Gazette, the aeas and places specified in the column (3) of the schedule below shall cease to be within the jurisdiction of the police Station specified in column (4) and the said areas and places shall be included within the jurisdiction of the police Station specified in column (2), thereof.
| Name of the District/police Sub-Division/Circle | Police Station in which the areas and places mentioned in column (3) shall be included | Name of the areas and places | Police Stations from whose jurisdiction the areas and places mentioned in column (3) shall be excluded |
| Bangalore City, Central Division, sheshadripura subdivision | Sadashivanagara police Station | 1. M.S. Ramaiah Hospital and M.S. Ramaiah Institutes 2. M.S.Ramaiah Nagar 3. AGS Layout 4. Jaladarshini Layout (part of) 5. Venkateshwara Layout 6. Chikkamaranahalli 7. Devsandra 8. Sanjeevappa garden 9. RMV 2ND Stage, 1st Block 10. Dollars Colony RMV Extn 2nd Block (part of) 11. Ashwathanagar 12. Pujari Layout 13. Kariyappa Layout 14. Balanjaneya temple Street 15. H.Q.T.C 16. Kendriya Vidyalaya 17. Airforce School and Quarters 18. CPRI 19. From sadashivanagar Police Station to M.S.Ramaiah Hospital new BEL Road and CPRI Quarters. | Sanjaynagar police Station |
By Order and in the name of the Governor of Karnataka,
H.R. Putte Gowda
Under Secretary to Government, PR.146
Home Department (Police Expenditure)
REVENUE SECRETARIAT,
No.RD 87 MUAABI 2012 Bangalore, dated: 16.03.2013
NOTIFICATION
In exercise of the powers conferred by Section 23 of the Karnataka Hindu Religious Institutions and Charitable Endowment Act 1997( Karnataka Act 33of 2001 ) read with Section 21 of the Karnataka General Clauses Act, 1899( Karnataka Act III of 1899 ), the Government of Karnataka hereby makes the following amendments to the Notification No.RD 87 Muabi 2012 Dt: 29-09-2012 namely:-
In the said Notification:-
ಭಾಗ ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಮಾರ್ಚ್ ೨೮, ೨೦೧೩ ೮೬೧| Sl. No | Taluk | Village | Name of the Institution | Sl.No. in the notified list | G.O.No. and date |
| Bangalore Rural District | |||||
| 1 | Hosakote | Basadattanahalli | Sri Kashi vishweshwara temple | 84 | RD 48 Muabi 10 Dt: 29-6-2010 |
| 2 | Hosakote | Mutkuru | Sri Eshwara temple | 94 | RD 48 Muabi 10 Dt: 29-6-2010 |
| 3 | Hosakote | Medi Mallasandra | Sri Veerabadra swamy temple | 241 | RD 48 Muabi 10 Dt: 29-6-2010 |
| 4 | Hosakote | Shivanapura | Sri Patalamma temple | 261 | RD 48 Muabi 10 Dt: 29-6-2010 |
| Belgaum District | |||||
| 5 | Belgaum | Belgaum | Sri Mallikarjuna swamy temple | 6 | RD 18 Muabi 04 Dt: 13-12-2005 |
| 6 | Gokak | Belgaum | Sri Maharai Ambha bai temple | 18 | RD 18 Muabi 04 Dt: 13-12-2005 |
| 7 | Belgaum | Shahapura | Sri Kalika temple | 390 | RD 12 Muabi 2012 Dt: 21-03-2012 |
| 8 | Belgaum | Kapileshwara galli | Sri Hanuman temple | 484 | RD 103 Muabi 2011 Dt: 24-01-2012 |
| Bidar District | |||||
| 9 | Basavakalyana | Basavakalyana | Sri Sadguru Sadananda swamy temple | 04 | RD 99 Muabi 10 Dt: 28-05-2010 |
| Davanagere District. | |||||
| 10 | Harihara | Sirigere | Sri Hanumantha devaru temple | 30 | RD 105 Muabi 2011 Dt: 30-01-2012 |
| Dakshinakannada District | |||||
| 11 | Mangalore | Bolooru | Sri Urava mariyamma temple | 06 | RD 118 Muabi 2004 Dt: 29-08-2006 |
| 12 | Mangalore | Sharavu | Sri Sharavu Vinayaka (Mahaganapathi) temple | 23 | RD 29 Muabi 2006 Dt: 18-03-2006 |
| 13 | Mangalore | Urva Bolooru | Sri Panchalingeshwara temple | 32 | RD 18 Muabi 2012 Dt: 18-06-2012 |
| 14 | Bantwala | Kukkipadi | Sri Durgapara meshwari temple | 83 | RD 151 Muabi 2004 Dt: 13-12-2005 |
| 15 | Sulya | Bettampadi | Sri Venkataramana temple | 32 | RD 17 Muabi 2012 Dt: 05-04-2012 |
| Dharwad District | |||||
| 16 | Hubli | Kanchigaragalli | Sri Nagareshwara temple | 05 | RD 63 Muabi 2011 Dt: 02-01-2012 |
| 17 | Hubli | Siddveerappanapete | Sri Durgadevi temple | 23 | RD 86 Muabi 2004 Dt: 07-01-2006 |
| 18 | Hubli | Dajibanapete | Sri Thulajabhavani temple | 51 | RD 101 Muabi 2004 Dt: 14-03-2006 |
| 19 | Hubli | Halehubballi | Sri Banashankari temple | 52 | RD 77 Muabi 2011 Dt: 02-01-2012 |
| 20 | Hubli | Hubli | Sri Muralidhara Ramdeva, Ganapathi mahadeva Maruthi Dharmashala | 89 | RD 86 Muabi 2004 Dt: 07-01-2006 |
| 21 | Hubli | Dhajiban pete | Sri Ganapathi temple | 189 | RD 87 Muabi 2004 Dt: 08-12-2005 |
| 22 | Navalagunda | Yamanura | Sri Rajabhagavagra Changadeva temple | 122 | W.P. No.14954/2005 Dt: 28-11-2007 |
| 23 | Navalagunda | Navalagunda town | Sri Shivarama mandira(Eshwara deva gudi ) | 143 | W.P. No.18410/2005 Dt: 11-01-2008 |
| Gulbarga District | |||||
| 24 | Jevargi | Haralagundigi | Sri Sharanabasaveshwara temple | 16 | RD 104 Muabi 2011 Dt: 27-01-2012 |
| 25 | Gulbarga | Gulbarga City | Sri Sharanabasaveshwara temple | 310 | RD 104 Muabi 2011 Dt: 27-01-2012 |
| Hassan District | |||||
| 26 | Arakalagudu | Ramanathapura | Sri Prasanna Subramanya swamy temple | 222 | RD 01 Muabi 2011 Dt: 16-08-2011 |
| Koppala District | |||||
| 27 Mandya District | Koppala | Madinuru | Sri Vishnutheertha temple | 143 | RD 37 Muabi 2005 Dt: 04-09-2006 |
| 28 | Krishnarajapete | Yaladahalli | Sri Shambhu lingeshwara temple | 76 | W.P.No.18960/2007 C/w . w.p.104/2007 Dt:24-02-2010 Kum E 103 Muabi 2010 Dt:4-12-2010 |
| Mysore District | |||||
| 29 | Mysore | Mysore | Chikkabasamma Vidyarthi nilaya | 10 | RD 76 Muabi 2009 Dt: 19-05-2010 |
| 30 | T.Narasipura | Kodagahalli | Sri Durgada maramma (Ramagiriyamma ) temple | 116 | RD 100 Muabi 2005 Dt: 03-01- 2006 |
| Tumkur District | |||||
| 31 | Shira | Gowdagere | Sri Hanumantha temple | 20 | RD 12 Muabi 2002 Dt: 07-12-2005 |
| Udupi District | |||||
| 32 | Udupi | Shivalli Udupi | Sri Krishna temple | 19 | RD 81 Muabi 2008 Dt:26-10-2010 |
| 33 | Udupi | Hejamadi | Sri Mahalingeshwara temple | 75 | RD 55 Muabi 2005 Dt: 28-06-2006 |
| 34 | Udupi | Barkuru | Sri Nageshwara temple,Kachur | 196 | RD 70 Muabi 2011 Dt: 30-12-2011 |
| 35 | Udupi | Hanehalli | Sri Kerekatte Gopalakrishna temple | 214 | RD 98 Muabi 2011 Dt: 02-01-2012 |
| 36 | Udupi | Putturu | Nayampalli Sri Gopalakrisha temple | 354 | RD 113 Muabi 2005 Dt: 10-02-2006 |
| 37 | Kundapura | Hattiyangadi | Sri Therubeedi vinayaka temple | 117 | RD 69 Muabi 2003 Dt: 23-02-2004 |
| 38 | Kundapura | Hattiyangadi | Sri Vinayaka and Sri Chittari temple | 200 | RD 69 Muabi 2003 Dt: 23-02-2004 |
| 39 | Karkala | Belman | Sri Durgapara meshwari temple | 08 | RD 60 Muabi 2005 Dt: 24-08-2006 |
| 40 | Karkala | Karkala | Sri Veeramaruthi temple | 29 | RD 105 Muabi 2005 Dt: 17-01-2006 |
| 41 | Karkala | Kanthavara | Sri Narasimha temple | 57 | RD 40 Muabi 2005 Dt: 20-07-2005 |
| 42 | Karkala | Mudradi | Sri Mahishamardhini, Durgaparameshwari temple | 60 | RD 78 Muabi 2004 Dt: 16-06-2005 |
| 43 | Karkala | Mudradi | Sri Bhakre Durgadevaru temple | 82 | RD 78 Muabi 2004 Dt: 16-06-2005 |
| Uttarakannada District | |||||
| 44 | Ankola | Ankola | Sri Narayana devaru temple | 02 | RD 75 Muabi 2003 Dt: 10-02-2004 |
| 45 | Ankola | Shatageri | Sri Kundodari temple | 15 | RD 75 Muabi 2003 Dt: 10-02-2004 |
| 46 | Ankola | Avarsa | Sri Lakshmi narayana temple | 21 | RD 75 Muabi 2003 Dt: 10-02-2004 |
| 47 | Ankola | Avarsa | Sri Ganapathi temple | 24 | RD 29 Muabi 2004 Dt: 01-09-2005 |
| 48 | Ankola | Avarsa | Sri Vitobha temple | 25 | RD 29 Muabi 2004 Dt: 01-09-2005 |
| 49 | Ankola | Avarsa | Sri Kathyayani Baneshwara temple | 33 | RD 75 Muabi 2003 Dt: 10-02-2004 |
| 50 | Karvar | Sunkeri | Sri Krishna temple, | 01 | RD 75 Muabi 2003 Dt: 10-02-2004 |
| 51 | Karvar | Angadi | Sri Shivanatha temple | 02 | RD 65 Muabi 2004 Dt: 13-12-2005 |
| 52 | Karvar | Kadvada | Sri Venkataramana temple | 26 | RD 75 Muabi 2003 Dt: 10-02-2004 |
| 53 | Karvar | Asnoti | Sri Ganapathi temple | 40 | RD 75 Muabi 2003 Dt: 10-02-2004 |
| 54 | Yellapura | Arebailu | Sri Hanumantha devaru | 03 | RD 75 Muabi 2003 Dt: 10-02-2004 |
| 55 | Yellapura | Jodakere | Sri Maruthi temple | 05 | RD 75 Muabi 2004 Dt: 10-02-2004 |
| 56 | Yellapura | Yellapura town | Sri Gokpalakrishna devaru temple | 06 | RD 75 Muabi 2003 Dt: 10-02-2004 |
| 57 | Yellapura | Yellapura | Sri Agasi Maruthi deva temple | 07 | RD 75 Muabi 2003 Dt: 10-02-2004 |
| 58 | Yellapura | Yellapura | Sri Ganapathi devaru temple | 08 | RD 75 Muabi 2003 Dt: 10-02-2004 |
| 59 | Yellapura | Yellapura | Sri Maruthi devaru temple | 10 | RD 75 Muabi 2003 Dt: 10-02-2004 |
| 60 | Yellapura | Yellapura | Sri Narayana devaru temple | 32 | RD 75 Muabi 2003 Dt: 10-02-2004 |
| 61 | Kumta | Kumta | Sri kameshwari Rajeshwari temple | 08 | RD 75 Muabi 2003 Dt: 10-02-2004 |
| 62 | Kumta | Mirjana | Sri Lakshmi narayana temple | 11 | RD 115 Muabi 2004 Dt: 08-03-2006 |
| 63 | Kumta | Kadala | Sri Venkataramana temple | 25 | RD 75 Muabi 2003 Dt: 10-02-2004 |
| 64 | Kumta | Chitragi | Sri Ramachandra temple | 36 | RD 128 Muabi 2004 Dt: 01-09-2005 |
| 65 | Kumta | Uppinapatna | Sri Venkataramana temple | 48 | RD 75 Muabi 2003 Dt: 10-02-2004 |
| 66 | Kumta | Kumta | Sri Mahalakshmi Dhamodara temple | 53 | RD 75 Muabi 2003 Dt: 10-02-2004 |
| 67 | Kumta | Heravatta | Sri Devaki krishna ravalanatha temple | 59 | RD 75 Muabi 2003 Dt: 10-02-2004 |
| 68 | Kumta | Madanageri | Sri Vittala temple | 65 | RD 75 Muabi 2003 Dt: 10-02-2004 |
| 69 | Kumta | Kumta | Sri Venkataramana temple | 70 | RD 75 Muabi 2003 Dt: 10-02-2004 |
| 70 | Kumta | Kodakani | Sri Vittala temple | 76 | RD 75 Muabi 2003 Dt: 10-02-2004 |
| 71 | Kumta | Hireguthi | Sri Mahalakshimi ravalanath temple | 86 | RD 75 Muabi 2003Dt: 10-02-2004 |
| 72 | Kumta | Kumta | Sri Mahalasa temple | 89 | RD 75 Muabi 2003 Dt: 10-02-2004 |
| 73 | Kumta | Gokarna | Sri Mahabaleshwara temple | 92 | RD 56 Muabi 2008 Dt: 12-08-2008 |
| 74 | Joyida | Ulavi | Sri Chenna basaveshwara swamy temple | 01 | RD 41 Muabi 2003 Dt: 20-02-2004 |
| 75 | Siddapura | Bilagi | Sri Seetharama temple | 22 | RD 75 Muabi 2003 Dt: 10-02-2004 |
| 76 | Siddapura | Siddapura | Sri Lakshmivenkata ramana temple | 29 | RD 75 Muabi 2003 Dt: 10-02-2004 |
| 77 | Sirasi | Sirasi | Sri Venkataramana temple | 03 | RD 75 Muabi 2003 Dt: 10-02-2004 |
| 78 | Sirasi | Sirasi | Sri Gopala deva temple | 12 | RD 75 Muabi 2003 Dt: 10-02-2004 |
| 79 | Bhatkala | Musugadde | Sri Gopalakrishna Lakshiminaraya temple | 13 | RD 36 Muabi 2005 Dt: 01-09-2005 |
| 80 | Bhatkala | Gaviga | Sri Hanumantha temple | 14 | RD 36 Muabi 2005 Dt: 01-09-2005 |
| 81 | Bhatkala | Bhatkala | Sri Thirumala Venkataramana temple | 17 | RD 75 Muabi 2003 Dt: 10-02-2004 |
| 82 | Bhatkala | Shirali | Sri Hanumantha temple | 21 | RD 75 Muabi 2003 Dt: 10-02-2004 |
| 83 | Bhatkala | Chitre | Belanduru Sri Durgaparameshwari temple | 40 | RD 84 Muabi 2004 Dt: 07-03-2006 |
| 84 | Bhatkala | Murudeshwara | Sri Lakshmi Venkataramana temple | 49 | RD 75 Muabi 2003 Dt: 10-02-2004 |
| 85 | Bhatkala | Moodabhatkala | Sri Adhikeshava temple | 55 | RD 75 Muabi 2003 Dt: 10-02-2004 |
| 86 | Bhatkala | Bhatkala | Sri Veeravittala temple | 56 | RD 75 Muabi 2003 Dt: 10-02-2004 |
| 87 | Bhatkala | Bhatkala | Sri Raghunatha temple | 57 | RD 75 Muabi 2003 Dt: 10-02-2004 |
| 88 | Bhatkala | Bailuru | Sri Lakshmi narayana devaru temple | 58 | RD 75 Muabi 2003 Dt: 10-02-2004 |
| 89 | Bhatkala | Vadagere | Sri Umamahesh wari temple | 67 | RD 75 Muabi 2003 Dt: 10-02-2004 |
| 90 | Bhatkala | Bhatkala | Sri Shantheri Kamakshi temple | 69 | RD 75 Muabi 2003 Dt: 10-02-2004 |
| 91 | Honnavara | Haladhipura | Sri Gopinatha venkataramana temple | 05 | RD 75 Muabi 2003 Dt: 10-02-2004 |
| 92 | Honnavara | Haladhipura | Sri Ramachandra Mukyaprana devaru temple | 07 | RD 75 Muabi 2003 Dt: 10-02-2004 |
| 93 | Honnavara | Idagunji | Sri Veeravittala deva,Mukya pranadevaru temple | 10 | RD 75 Muabi 2003 Dt: 10-02-2004 |
| 94 | Honnavara | Chikkanakodu | Sri Govindamurthy temple | 27 | RD 75 Muabi 2003 Dt: 10-02-2004 |
| 95 | Honnavara | Markhimani | Sri Badrabikesh wara temple | 34 | RD 104 Muabi 2004 Dt: 05-08-2005 |
| 96 | Honnavara | Jalavalli | Sri Gopalakrishna devaru temple | 39 | RD 75 Muabi 2003 Dt: 10-02-2004 |
| 97 | Honnavara | Honnavara | Sri Mukhyaprana devaru temple | 40 | RD 75 Muabi 2003 Dt: 10-02-2004 |
| 98 | Honnavara | Honnavara | Sri Ramachandra Venkataramana temple | 47 | RD 75 Muabi 2003 Dt: 10-02-2004 |
| 99 | Honnavara | Hosada | Sri Mukya prana devaru temple | 60 | RD 75 Muabi 2003 Dt: 10-02-2004 |
| 100 | Honnavara | Balkuru kodlamane | Sri Vishnumurthy temple | 61 | RD 75 Muabi 2003 Dt: 10-02-2004 |
| 101 | Honnavara | Karki | Sri Mooda ganapathi temple | 72 | RD 75 Muabi 2003 Dt: 10-02-2004 |
| 102 | Honnavara | Haladhipura | Sri Hanumantha devaru temple | 78 | RD 75 Muabi 2003 Dt: 10-02-2004 |
| 103 | Honnavara | Mavinakurva | Sri Gopalakrishna temple | 85 | RD 75 Muabi 2003 Dt: 10-02-2004 |
| 104 | Honnavara | Gundabala | Sri Venkataramana temple | 88 | RD 75 Muabi 2003 Dt: 10-02-2004 |
| 105 | Honnavara | Malakoda | Sri Mukhya prana Venkatesha temple | 97 | RD 75 Muabi 2003 Dt: 10-02-2004 |
| 106 | Honnavara | Gundabala | Sri Mukyaprana devaru temple | 112 | RD 75 Muabi 2003 Dt: 10-02-2004 |
| 107 | Haliyala | Haliyala | Sri Vitala Mandira | 11 | RD 75 Muabi 2003 Dt: 10-02-2004 |
| 108 | Haliyala | Haliyala | Sri Vitala Mandira | 13 | RD 75 Muabi 2003 Dt: 10-02-2004 |
| 109 | Haliyala | Haliyala | Sri Maruthi devaru temple | 22 | RD 75 Muabi 2003 Dt: 10-02-2004 |
| 110 | Haliyala | Haliyala | Sri Thulajabhavani temple | 75 | RD 55 Muabi 2012 Dt: 01-06-2012 |
By Order and in the name of the Governor of Karnataka,
A.V. Srinivasa Dikshit
Under Secretary to Government
Revenue Department (Muzrai) PR.147
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 1103 ವೆಚ್ಚ – 12/12 ಬೆಂಗಳೂರು, ದಿನಾಂಕ: 22ನೇ ಜನವರಿ 2012
ಬಿಜಾಪೂರದಲ್ಲಿ 79ನೇ 'ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ' ವನ್ನು ರಾಜ್ಯ ಸರ್ಕಾರಿ ಸಂಸ್ಥೆಯಾದ ಮೆ||ಮಾರ್ಕೆಟಿಂಗ್ ಕನ್ಸಲ್ವಂಟ್ ಮತ್ತು ಏಜೆನ್ಸೀಸ್ ಲಿಮಿಟೆಡ್ (MC&A), ಬೆಂಗಳೂರು ಇವರ ಮುಖಾಂತರ ಆಯೋಜಿಸಲು ಕೈಗೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ – 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಚಲಾಯಿಸಿ ಕನ್ನಡ ಮತ್ತು ಸಂಸ್ಕøತಿ, ವಾರ್ತಾ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಸ್ಪರ್ಧಾತ್ಮಕ ದರದಲ್ಲಿ ಸಂಗ್ರಹಿಸುವುದನ್ನು ಕನ್ನಡ ಮತ್ತು ಸಂಸ್ಕøತಿ, ವಾರ್ತಾ ಇಲಾಖೆಯು ಧೃಡಪಡಿಸಿಕೊಳ್ಳುವುದು ಹಾಗೂ MC&A ಸಂಸ್ಥೆಯು ಈ ಕಾರ್ಯಗಳನ್ನು ಬೇರೆಯವರ ಮುಖಾಂತರ ಕೈಗೊಳ್ಳುವುದಾದಲ್ಲಿ ಕೆ.ಟಿ.ಪಿ.ಪಿ ಕಾಯ್ದೆ ಮತ್ತು ಅಧಿನಿಯಮಗಳನ್ನು ತಪ್ಪದೇ ಪಾಲಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ, ಮತ್ತು ಅವರ ಹೆಸರಿನಲ್ಲಿ, ಕಾಂತ.ಎಸ್,
P.R. 103
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).