Servants of Knowledge
Karnataka Gazette · Government of Karnataka

Karnataka Gazette, Part Part-1, 06 June 2013

Published 06 June 2013

Part
Part-1
Identifier
in.gazette.karnataka_new.2013-06-06.Part-1
Languages
English, Kannada
Published at
Original source ↗

click here for IIIF manifest

RNI No. KARBIL/2001/47147

ಸಂಪುಟ ೧೪೮

Volume 148

ಬೆಂಗಳೂರು, ಗುರುವಾರ, ಜೂನ್ ೬, ೨೦೧೩ (ಜ್ಯೇಷ್ಠ ೧೬, ಶಕ ವರ್ಷ ೧೯೩೫)

Bangalore, Thursday, June 6, 2013 (Jyeishta 16, Shaka Varsha 1935)

ಸಂಚಿಕೆ ೨೩

Issue 23

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಕಂದಾಯ ಸಚಿವಾಲಯ

ವಿಷಯ:- ಉಡುಪಿ ತಾಲ್ಲೂಕು ಮಲ್ಪೆ ಕೊಳ, ಮಲ್ಪೆ, ಪಡುಕೆರೆಯಲ್ಲಿ ಸರಕಾರಿ ಜಮೀನನ್ನು ಅತಿಕ್ರಮಣ ಮಾಡಿ ವಾಸಿಸುತ್ತಿರುವವರಿಗೆ ಸಕ್ರಮೀಕರಣ ಮಾಡುವ ಬಗ್ಗೆ.

ಓದಲಾಗಿದೆ:- 1. ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ ಇವರ ಪತ್ರ ಸಂಖ್ಯೆ: ಎನ್‌ಸಿಆರ್/ಸಿಆರ್/01/2007-08/1825 ದಿನಾಂಕ: 16-10-2012.

2. ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 12 ಎಲ್‌ಜಿಎ 81 ದಿನಾಂಕ: 24-09-1994.

ಪ ್ರಸ್ತಾವನೆ :-

ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ ಇವರು ಮೇಲೆ ಓದಲಾದ ಕ್ರಮಸಂಖ್ಯೆ (1)ರ ಪತ್ರದಲ್ಲಿ ಸಲ್ಲಿಸಿರುವ ಪ್ರಸ್ತಾವನೆಯನುಸಾರ ಉಡುಪಿ ತಾಲ್ಲೂಕು ಮಲ್ಪೆಕೊಳ, ಮಲ್ಪೆ ಪಡುಕೆರೆ ಕರಾವಳಿ ಪ್ರದೇಶದಲ್ಲಿ ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡಿ ವಾಸಿಸುತ್ತಿರುವ 143 ಕುಟುಂಬಗಳಿಗೆ ಸಕ್ರಮಗೊಳಿಸಲು ಶಿಫಾರಸ್ಸು ಮಾಡಿರುತ್ತಾರೆ.

2. ಸರ್ವೆ ನಂ:264 ರಲ್ಲಿನ ಮಲ್ಪೆ ಮೀನುಗಾರಿಕಾ ಬಂದರಿನ, ಬಂದರು ಇಲಾಖೆಗೆ ಸೇರಿರುವ 11.93 ಎಕರೆ ಜಮೀನಿನಲ್ಲಿ 7.34 ಎಕರೆ ಜಮೀನನ್ನು ಹಲವಾರು ವರ್ಷಗಳಿಂದ ಮೀನುಗಾರರು ಒತ್ತುವರಿ ಮಾಡಿಕೊಂಡಿರುತ್ತಾರೆ. ಸರ್ವೆ ನಂಬರ್ 344, 345, 346, 264, 265 ಮತ್ತು 267 ಗಳಲ್ಲಿ ಮಲ್ಪೆ ಮೀನುಗಾರಿಕಾ ಬಂದರಿಗೆ ಸೇರಿರುವ ಓಟ್ಟು 11.93 ಎಕರೆ ಜಮೀನುಗಳಲ್ಲಿ ಒಟ್ಟು 7.34 ಎಕರೆ ಜಮೀನು ಒತ್ತುವರಿಯಾಗಿರುತ್ತದೆ.

ಸದರಿ ಪ್ರದೇಶವು ಪೊರಂಬೋಕು ಮತ್ತು ಅನಾಧೀನಕವಾಗಿ ವರ್ಗೀಕರಿಸಲ್ಪಟ್ಟಿರುತ್ತದೆ.

3. ಈ ಎಲ್ಲಾ ಪ್ರದೇಶಗಳು ಕರಾವಳಿ ನಿರ್ಬಂಧಿತ ವಲಯದಲ್ಲಿದ್ದು, ಈ ಹಿಂದೆ 1994ರಲ್ಲಿ ಇಂತಹದ್ದೇ ಸಂದರ್ಭಗಳಲ್ಲಿ ಅತಿಕ್ರಮಣಗಾರರಿಗೆ ಹಕ್ಕುಪತ್ರಗಳನ್ನು ನೀಡಲಾಗಿರುತ್ತದೆ. ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿದೆ. ಅದರಂತೆ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 145 ಎಲ್‌ಜಿಎ 2011 ಬೆಂಗಳೂರು ದಿನಾಂಕ:21-02-2013.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಉಡುಪಿ ತಾಲ್ಲೂಕು, ಮಲ್ಪೆಕೊಳ ಮಲ್ಪೆ ಪಡುಕೆರೆ ಪ್ರದೇಶದಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವ ಅನುಬಂಧದಲ್ಲಿ ನಮೂದಿಸಿರುವಂತೆ ಸಂಬಂಧಿಸಿದ ಸರ್ವೆ ನಂಬರ್ ಮತ್ತು ಕುಟುಂಬಗಳ 143 ಮೀನುಗಾರರಿಗೆ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಸಕ್ರಮೀಕರಣಗೊಳಿಸಲು ಸರ್ಕಾರದ ಮಂಜೂರಾತಿ ನೀಡಲಾಗಿದೆ.

1. ಮಂಜೂರಾತಿ ಪಡೆದ ಫಲಾನುಭವಿಗಳು ಮಾರುಕಟ್ಟೆ ಮೌಲ್ಯ ಮತ್ತು ಸ್ಟಾಂಪ್ ಶುಲ್ಕವನ್ನು ಪಾವತಿಸತಕ್ಕದ್ದು.

2. ಭೂ ಕಂದಾಯ ಕಾಯ್ದೆ ಮತ್ತು ನಿಯಮಾವಳಿಗಳಂತೆ ಪ್ರಕ್ರಿಯೆಗಳನ್ನು ಅಳವಡಿಸಿ ಸಕ್ರಮೀಕರಣಗೊಳಿಸತಕ್ಕದ್ದು.

3. ಸಕ್ರಮೀಕರಣ ಸಂದರ್ಭದಲ್ಲಿ ಪೋಡಿ ಶುಲ್ಕ, ಪರಿವರ್ತನಾ ಶುಲ್ಕ ಮತ್ತಿತರ ಅಗತ್ಯ ಶುಲ್ಕಗಳನ್ನು ಹಾಲಿ ಚಾಲ್ತಿಯಲ್ಲಿರುವ ನಿಯಮಗಳಂತೆ ಪಾವತಿಸತಕ್ಕದ್ದು.

4. ಮಂಜೂರಾದ ನಿವೇಶನ ಮಂಜೂರಾತಿ/ಹಂಚಿಕೆ ದಿನಾಂಕದಿಂದ 15 ವರ್ಷಗಳವರೆಗೆ ಮಾರಾಟ ಅಥವಾ ಪರಭಾರೆ ಮಾಡತಕ್ಕದ್ದಲ್ಲ.

5. ಜಮೀನಿನ ಸ್ವಭಾವವನ್ನು ಬದಲಾಯಿಸತಕ್ಕದ್ದಲ್ಲ, ಅದನ್ನು ಮನೆಗಾಗಿ ಮಂಜೂರಾತಿ ನೀಡಿದ್ದಲ್ಲಿ ಮನೆ ನಿವೇಶನಕ್ಕಾಗಿಯೇ ಇರಿಸಿಕೊಳ್ಳತಕ್ಕದ್ದು.

(೧೦೪೧)

ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೬, ೨೦೧೩ ಭಾಗ ೧ ೧೦೪೨

6. ಯಾವುದೇ ಮಂಜೂರಾತಿ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಅಥವಾ ಯಾವುದೇ ತಪ್ಪು ಮಾಹಿತಿ ನೀಡಿದ್ದಲ್ಲಿ, ಅಂತಹ ಮಂಜೂರಾತಿಯನ್ನು ತಕ್ಷಣ ರದ್ದುಗೊಳಿಸಲಾಗುವುದು.

7. ಸಕ್ರಮೀಕರಣಕ್ಕೆ ಮುಂಚೆ ಬಂದರು ಇಲಾಖೆಗೆ ಸೇರಿದ ಸರ್ವೆ ನಂಬರು 264ಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಬಂದರು ಇಲಾಖೆಯ ಅನುಮತಿ ಪಡೆಯತಕ್ಕದ್ದು.

8. ಸಕ್ರಮೀಕರಣಕ್ಕೆ ಮುಂಚೆ ಜಿಲ್ಲಾಧಿಕಾರಿಗಳು ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದಿಂದ ಅನುಮತಿ ಪಡೆಯತಕ್ಕದ್ದು.

9. ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ.

10. ಮಂಜೂರು ಮಾಡಲ್ಪಡುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

11. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.

12. ಮಂಜೂರಾದ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಾಗಿದ್ದಲ್ಲಿ, ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡದೇ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.

13. ಮಂಜೂರಾದ ನಿವೇಶನ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಫಲಾನುಭವಿಗಳು ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು.

14. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ಧವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶ ತನ್ನಷ್ಟಕ್ಕೆ ತಾನೇ ರದ್ದಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.

15. ಜಿಲ್ಲಾಧಿಕಾರಿಗಳು ಮಂಜೂರಾದ ಜಮೀನನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

ಅನುಬಂಧ

ಕ ್ರ. ಸ ಂ. ಹಾಲಿ ಆಕ ್ರಮಣದಾರರ ಹೆಸರು ಮತ್ತು ವಿಳಾಸ ಸ ರ್ವೆನಂಬ್ರ ವಿಸ್ತೀರ್ಣ ವಾಸ್ತವ್ಯದ ಅವಧಿ ಕೃತಗಳ ವಿವರ ' ರಾ
1 2 3 4 5 6 7
1 ಸುಕುಮಾರ ಶೆಟ್ಟಿ ಬಿನ್‌ಕುಡುವ ಶೆಟ್ಟಿ, ಮ್ಪೆ, ಕೊಳ 3449ಪಿ1 0.15 15 ವರ್ಒ ಫಲ ಬರುವ 15 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
2 ಮಾಧವ ಕರ್ಕೇರ ಬಿನ್ ರಾಘವ ಡಿ.ಕೋಟ್ಯಾನ್, ಮ್ಪೆ, ಕೊಳ 3449ಪಿ2 0.03¾ 15 ವರ್ಒ ಫಲ ಬರುವ 5 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
3 ಗುರುದಾಸ ಸ್ಯಾಾನ್ ಬಿನ್ ಜಬ್ಬ ಮೈಂದನ್, ಮ್ಪೆ, ಕೊಳ 3449ಪಿ3 0.06¾ 10 ವರ್ಒ ಫಲ ಬರುವ 8 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
4 ಶಶಿಧರ ಕುಂದರ್ ಬಿನ್ ಬೋಳ ಸುವರ್ಣ, ಮ್ಪೆ, ಕೊಳ 3449ಪಿ4 0.13½ 15 ವರ್ಒ ಫಲ ಬರುವ 5 ತೆಂಗಿನ ಮರ ತಾರಸಿ ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
5 ಬ ಗವಾನ್ ಕೋಟ್ಯಾನ್ ಬಿನ್ ಗೋವಿಂದ, ಮ್ಪೆ, ಕೊಳ 3449ಪಿ5 0.09½ 16 ವರ್ಒ ಫಲ ಬರುವ 7 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
6 ಸರಸು ಮೆಂಡನ್ ಕೊಂ ವಿಠಲ ಸುವರ್ಣ ಮ್ಪೆ, ಕೊಳ 3449ಪಿ7 0.10½ 16 ವರ್ಒ ಫಲ ಬರುವ 8 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
7 ಆನಂದ್ ಕಾಂಚನ್, ಬಿನ್ ಆರ್.ಕೆ.ಕಾಂಚನ್, ಮ್ಪೆ, ಕೊಳ 3449ಪಿ6 0.03½ 10 ವರ್ಒ ಫಲ ಬರುವ 2 ತೆಂಗಿನ ಮರ ತಾರಸಿ ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
8 ದಿನೇಶ ಸುವರ್ಣ ಬಿನ್ ನಾದು ಅಮೀನ್, ಮ್ಪೆ, ಕೊಳ 3449ಪಿ8 0.10½ 12 ವರ್ಒ ಫಲ ಬರುವ 7 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
9 ಈಶ್ವರ ಸ್ಯಾಾನ್ ಬಿನ್ ವಿಒ್ಣು ತಿಂಗಳಾಯ, ಮ್ಪೆ, ಕೊಳ 3449ಪಿ9 0.10 12 ವರ್ಒ ಫಲ ಬರುವ 8 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
10 ಯಮುನ ಕೋಟ್ಯಾನ್ ಕೊಂ: ಗೋಪಾಲ ಮೈಂದನ್, ಮ್ಪೆ, ಕೊಳ 3449ಪಿ10 0.09½ 17 ವರ್ಒ ಫಲ ಬರುವ 9 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
11 ರಾಮಪ್ಪ ಸ್ಯಾಾನ್ ಬಿನ್ ತನಿಯ ಪುತ್ರನ್, ಮ್ಪೆ, ಕೊಳ 3449ಪಿ11 0.19¼ 16 ವರ್ಒ ಫಲ ಬರುವ 18 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
12 ಸೋಮಪ್ಪ ಬಿನ್ ನಾಧು ಅಮೀನ್, ಮ್ಪೆ, ಕೊಳ 3449ಪಿ12 0.12 12 ವರ್ಒ ಫಲ ಬರುವ 14 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
13 ಮಹೇಶ್ ಕೋಟ್ಯಾನ್ ಬಿನ್ ಗುಡ್ಡ ಕಾಂಚನ್, ಮೆ,್ಪ ಕೊಳ 3449ಪಿ13 0.07¼ 9 ವರ್ಒ ಫಲ ಬರುವ 9 ತೆಂಗಿನ ಮರ ಹೆಂಚು ಛಾವಣೆ ಮನೆ ಇದ್ದು ವಾಸ್ತವ್ಯ ಇದ್ದಾರೆ.
14 ಮಧು ಕುಂದರ್ ಕೊಂ: ದೇವೇಂದ್ರ ಸ್ಯಾಾನ್, ಮ್ಪೆ, ಕೊಳ 3449ಪಿ14 0.03¾ 10 ವರ್ಒ ಫಲ ಬರುವ 2 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
15 ಕೇಶವ ಕುಂದರ್ ಬಿನ್ ಜಬ್ಬ ಕೊಟ್ಯಾನ್ ಮ್ಪೆ, ಕೊಳ 3449ಪಿ15 0.11½ 17 ವರ್ಒ ಫಲ ಬರುವ 15 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
16 ಚ ಂದ್ರಾವತಿ ಸುವರ್ಣ ಕೊಂ ದಿ|| ಮಂಜುನಾಥ ಸ್ಯಾಾನ್, ಮ್ಪೆ, ಕೊಳ 3449ಪಿ16 0.15 12 ವರ್ಒ ಫಲ ಬರುವ 14 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
17 ಸುನೀತಾ ಕೋಟ್ಯಾನ್ ಕ ೂಂ:ಶೇಖರ ೆ ಕುಂದರ್ ಮ್ಪೆ, ಕೊಳ 3449ಪಿ17 0.07½ 12 ವರ್ಒ ಫಲ ಬರುವ 6 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
18 ಕಿರಣ್ ಕುಂದರ್ ಬಿನ್ ವಾಸುದೇವ, ಮ್ಪೆ, ಕೊಳ 3449ಪಿ18 0.15 10 ವರ್ಒ ಫಲ ಬರುವ 7 ತೆಂಗಿನ ಮರ ಮಡಲಿನ ಮಾಡಿನ ಮನೆ ಇದ್ದು ವಾಸ್ತವ್ಯ ಇದ್ದಾರೆ.
19 ಆನಂದ ಮೆಂಡನ್ ಬಿನ್ ಚ ೆನ್ನಪ್ಪ ಸ್ಯಾಾನ್ ಮ್ಪೆ, ಕೊಳ 3449ಪಿ19 0.18 10 ವರ್ಒ ಫಲ ಬರುವ 25 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
20 ರಾಘು ಕರ್ಕೇರ ಬಿನ್ ನರ್ವ ಸುವರ್ಣ, ಮ್ಪೆ, ಕೊಳ 3449ಪಿ20 0.11 12 ವರ್ಒ ಫಲ ಬರುವ 15 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
21 ರೋಹಿಣಿ ಕರ್ಕೇರ ಕೊಂ: ಸಾಯಿರಾಜ್ ಕೋಟ್ಯಾನ್, ಮ್ಪೆ, ಕೊಳ 3449ಪಿ21 0.05 15 ವರ್ಒ ಫಲ ಬರುವ 4 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
22 ಅಪ್ಪಿ ಸ್ಯಾಾನ್ ಕೊಂ: ಕೃಒ್ಣ ಸುವರ್ಣ, ಮ್ಪೆ, ಕೊಳ 3459ಪಿ1 0.07½ 10 ವರ್ಒ ಫಲ ಬರುವ 8 ತೆಂಗಿನ ಮರ ಚಿಕ್ಕ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
23 ತುಕಾರಾಮ ಕೊಟ್ಯಾನ್ ಬಿನ್ ಗೋಪಾಲ ಸ್ಯಾಾನ್, ಮ್ಪೆ, ಕೊಳ 3459ಪಿ2 0.02¼ 8 ವರ್ಒ ಫಲ ಬರುವ 3 ತೆಂಗಿನ ಮರ ಸಿಮೆಂಟ್ ಶೀಟಿನ ಮನೆ ಇದ್ದು ವಾಸ್ತವ್ಯ ಇದ್ದಾರೆ.
24 ಸಿ.ವರ್ಗೀಸ್ ಬಿನ್ ಕುರುಪ್ಪಯ್ಯ, ಮ್ಪೆ, ಕೊಳ 3459ಪಿ3 0.04½ 10 ವರ್ಒ ಫಲ ಬರುವ 3 ತೆಂಗಿನ ಮರ ತಾರಸಿ ಛಾವಣೆ ಮನೆ ಇದ್ದು ವಾಸ್ತವ್ಯ ಇದ್ದಾರೆ.
25 ರಾಧು ಸುವರ್ಣ ಕೊಂ:ಆನಂದ ಕಾಂಚನ್, ಮ್ಪೆ, ಕೊಳ 3459ಪಿ4 0.03½ 8 ವರ್ಒ ಫಲ ಬರುವ 2 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
26 ಮಾಧವ ಕರ್ಕೇರ ಬಿನ್ ಜಬ್ಬ ಮೆಂಡನ್, ಮ್ಪೆ, ಕೊಳ 3459ಪಿ5 0.15 10 ವರ್ಒ ಫಲ ಬರುವ 9 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
27 ವಿನಯ ಕಾಂಚನ್ ಕೊಂ: ವಸಂತ ಮೆಂಡನ್, ಮ್ಪೆ, ಕೊಳ 3459ಪಿ6 0.06 11 ವರ್ಒ ಫಲ ಬರುವ 4 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
28 ಗುಾಬಿ ಕೊಂ: ಜಗನ್ನಾಥ, ಮ್ಪೆ, ಕೊಳ 3459ಪಿ7 0.06 10 ವರ್ಒ ಫಲ ಬರುವ 3 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
29 ಬೊಗ್ಗು ತಿಂಗಳಾಯ ಬಿನ್ ಚಾಂಗ ಸ್ಯಾಾನ್, ಮ್ಪೆ, ಕೊಳ 3459ಪಿ8 0.05 10 ವರ್ಒ ಫಲ ಬರುವ 3 ತೆಂಗಿನ ಮರ ಹೆಂಚು ಛಾವಣೆ ಮನೆ ಇದ್ದು ವಾಸ್ತವ್ಯ ಇದ್ದಾರೆ.
30 ಯಮುನ ಸ್ಯಾಾನ್ ಕೊಂ ಮಾಧವ ಶ್ರೀಯಾನ್, ಮ್ಪೆ, ಕೊಳ 3459ಪಿ9 0.03½ 10 ವರ್ಒ ಫಲ ಬರುವ 3 ತೆಂಗಿನ ಮರ ಹೆಂಚು ಛಾವಣೆ ಮನೆ ಇದ್ದು ವಾಸ್ತವ್ಯ ಇದ್ದಾರೆ.
31 ಸುಧಾಕರ ಮೈಂದನ್ ಬಿನ್ ಗಿರಿಯ ಕರ್ಕೇರ, ಮ್ಪೆ, ಕೊಳ 3459ಪಿ10 0.11 17 ವರ್ಒ ಫಲ ಬರುವ 15 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
32 ಸುಮಂಗಳ ಎಸ್.ಮೆಂಡನ್ ಕೊಂ ಸದಾನಂದ ಮೆಂಡನ, ಧರ್ಮರಕ್ಷಾ, ಮ್ಪೆ, ಕೊಳ 3459ಪಿ11 0.11 13 ವರ್ಒ ಫಲ ಬರುವ 15 ತೆಂಗಿನ ಮರ ತಾರಸಿ ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
33 ಸ್ಟೀಫನ್ ಬಿನ್ ಆರೋಗ್ಯ ದಾಸ್ ಮೇರಿ ಹೌಸ್, ಮ್ಪೆ, ಕೊಳ 3459ಪಿ12 0.03¼ 10 ವರ್ಒ ಫಲ ಬರುವ 2 ತೆಂಗಿನ ಮರ ಹೆಂಚು ಮನೆ ಇದ್ದು ವಾಸ್ತವ್ಯ ಇದ್ದಾರೆ.
34 ಅನಿತಾ ಮಾಬೆನ್ ಕೊಂ:ರತ್ನಪ್ಪ ಮಾಬೆನ್, ಮ್ಪೆ, ಕೊಳ 3459ಪಿ13 0.03½ 14 ವರ್ಒ ಫಲ ಬರುವ 2 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
35 ಜಯಂತಿ ಕೋಟ್ಯಾನ್ ಕೊಂ: ಭೋಜ ಬಂಗೇರ ಸೀತಾಶ್ರೀ, ಮ್ಪೆ, ಕೊಳ 3459ಪಿ14 0.09½ 10 ವರ್ಒ ಫಲ ಬರುವ 7 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
36 ವಿಕ್ರಮ್ ಸ್ಯಾಾನ್ ಬಿನ್ ಪೂವಪ್ಪ ಬಂಗೇರ, ಮ್ಪೆ, ಕೊಳ 3459ಪಿ15 0.08 10 ವರ್ಒ ಫಲ ಬರುವ 6 ತೆಂಗಿನ ಮರ ಸಿಮೆಂಟ್ ಶೀಟಿನ ಮನೆ ಇದ್ದು ವಾಸ್ತವ್ಯ ಇದ್ದಾರೆ.
37 ಲಲಿತ ಕೋಟ್ಯಾನ್ ಕೊಂ ಆನಂದ ಪೂಜಾರಿ, ಮ್ಪೆ, ಕೊಳ 3459ಪಿ16 0.11 12 ವರ್ಒ ಫಲ ಬರುವ 15 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
38 ಶಂಕರ ಸುವರ್ಣ ಬಿನ್ ಕೃಒ್ಣ ಕರ್ಕೇರ, ಮ್ಪೆ, ಕೊಳ 3459ಪಿ17 0.05 10 ವರ್ಒ ಫಲ ಬರುವ 2 ತೆಂಗಿನ ಮರ ಚಿಕ್ಕ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
39 ಕಾಂತಪ್ಪ ಸುವರ್ಣ ಬಿನ್ ಗೋವಿಂದ ಸುವರ್ಣ, ಶ್ರಾವಣಿ, ಮ್ಪೆ, ಕೊಳ 3459ಪಿ18 0.12½ 12 ವರ್ಒ ಫಲ ಬರುವ 5 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
40 ವಿಕ್ರಮ್ ಮೆಂಡನ್ ಬಿನ್ ನಾರಾಯಣ ಕುಂದರ್, ಮ್ಪೆ, ಕೊಳ 3459ಪಿ19 0.06 10 ವರ್ಒ ಫಲ ಬರುವ 6 ತೆಂಗಿನ ಮರ ಮಡಲಿನ ಮನೆ ಇದ್ದು ವಾಸ್ತವ್ಯ ಇದ್ದಾರೆ.
41 ಬೇಬಿ ತಿಂಗಳಾಯ ಕೊಂ ರಮೇಶ ಮೆಂಡನ್, ಮ್ಪೆ, ಕೊಳ 3459ಪಿ20 0.28 10 ವರ್ಒ ಫಲ ಬರುವ 8 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
42 ವಸಂತಿ ಕೋಟ್ಯಾನ್ ಕೊಂ ರಮೇಶ ಮೆಂಡನ್, ಮ್ಪೆ, ಕೊಳ 3459ಪಿ21 0.05 17 ವರ್ಒ ಫಲ ಬರುವ 3 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
43 ಪ್ರೇಮ ಕೋಟ್ಯಾನ್ ಕೊಂ ರಮೇಶ ಮೆಂಡನ್, ಮ್ಪೆ, ಕೊಳ 3459ಪಿ22 0.10¾ 10 ವರ್ಒ ಫಲ ಬರುವ 5 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
44 ಇಂದಿರಾ ಕೋಟ್ಯಾನ್ ಬಿನ್ ರಾಧು ಬಂಗೇರ, ಮ್ಪೆ, ಕೊಳ 3459ಪಿ23 0.02 10 ವರ್ಒ ಫಲ ಬರುವ 1 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
45 ಮಹಾಬಲ ಕುಂದರ್ ಬಿನ್ ಕರಿಯ ಸ್ಯಾಾನ್, ಮ್ಪೆ, ಕೊಳ 3459ಪಿ24 0.07 17 ವರ್ಒ ಫಲ ಬರುವ 10 ತೆಂಗಿನ ಮರ ತಾರಸಿ ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
46 ಶಾಲಿನಿ ಆರ್ ಕೊಂ: ರಮೇಶ ಆರ್ ಮೈಂದನ್, ಮ್ಪೆ, ಕೊಳ 3459ಪಿ25 0.05 10 ವರ್ಒ ಫಲ ಬರುವ 5 ತೆಂಗಿನ ಮರ ತಾರಸಿ ಹಾಗೂ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
47 ಶೈಲಿ ಶಿರಿ ಕೊಂ ೋರೆನ್ಸ್ ಶಿರಿ, ಮ್ಪೆ, ಕೊಳ 3459ಪಿ26 0.09 10 ವರ್ಒ ಫಲ ಬರುವ 5 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
48 ಡೆಲ್ಫಿ ಕೊಂ: ಪ್ರಾನ್ಸಿಸ್, ಮೆ,್ಪ ಕೊಳ 3459ಪಿ27 0.02½ 10 ವರ್ಒ ಫಲ ಬರುವ 4 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
49 ಗಿರಿಜ ಕೊಂ ನಾರಾಯಣ, ಮ್ಪೆ, ಕೊಳ 3459ಪಿ28 0.03 10 ವರ್ಒ ಫಲ ಬರುವ 1 ತೆಂಗಿನ ಮರ ಪಾಸ್ಟಿಕ್ ಶೀಟಿನ ತಟ್ಟಿ ಮಡಲಿನ ಮನೆ ಇದ್ದು ವಾಸ್ತವ್ಯ ಇದ್ದಾರೆ.
50 ಬ ೇಬಿ ಮೆಂಡನ್ ಕೊಂ ಗುರುವ ಸುವರ್ಣ, ಮ್ಪೆ, ಕೊಳ 3459ಪಿ29 0.02 12 ವರ್ಒ ಫಲ ಬರುವ 5 ತೆಂಗಿನ ಮರ ಹೆಂಚು ಮನೆ ಇದ್ದು ವಾಸ್ತವ್ಯ ಇದ್ದಾರೆ.
51 ಪ್ರಕಾಶ ಅಮೀನ್ ಬಿನ್ ನಾರಾಯಣ ಕೋಟ್ಯಾನ್, ಮ್ಪೆ, ಕೊಳ 3459ಪಿ30 0.03 10 ವರ್ಒ ಫಲ ಬರುವ 3 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
52 ಸುಜಾತ ಕೋಟ್ಯಾನ್ ಕೊಂ: ರೂಪೇಶ್ ಕುಂದರ್, ಮ್ಪೆ, ಕೊಳ 3469ಪಿ1 0.02¾ 10 ವರ್ಒ ಫಲ ಬರುವ 6 ತೆಂಗಿನ ಮರ ತಾರಸಿ ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
53 ಪುಒ್ಪಲತಾ ಬಿನ್ ಶ್ಯಾಮ ಕರ್ಕೇರ, ಮ್ಪೆ, ಕೊಳ 3469ಪಿ2 0.05½ 17 ವರ್ಒ ಫಲ ಬರುವ 10 ತೆಂಗಿನ ಮರ ತಾರಸಿ ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
54 ಸುಶೀಲ ಕೋಟ್ಯಾನ್, ಕೊಂ: ಉಮೇಶ ಮೆಂಡನ್, ಮ್ಪೆ, ಕೊಳ 3469ಪಿ3 0.10 15 ವರ್ಒ ಫಲ ಬರುವ 7 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
55 ಜಾನಕಿ ಪುತ್ರನ್ ಕೊಂ: ಸೋಮಪ್ಪ ಕರ್ಕೇರ, ಮ್ಪೆ, ಕೊಳ 3469ಪಿ4 0.08 16 ವರ್ಒ ಫಲ ಬರುವ 4 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
56 ಶೋಭಾ ಕುಂದರ್, ಕೊಂ ಶೇಖರ ಕರ್ಕೇರ, ಮ್ಪೆ, ಕೊಳ 3469ಪಿ5 0.04 13 ವರ್ಒ ಫಲ ಬರುವ 1 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
57 ವಸಂತಿ ಕೊಂ: ಸುಂದರ್ ಪಾಲನ್, ಮ್ಪೆ, ಕೊಳ 3469ಪಿ6 0.04 12 ವರ್ಒ ಫಲ ಬರುವ 6 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
58 ಬ ಾರತಿ ಕಾಂಚನ್ ಕೊಂ: ಸದಾನಂದ ಮೈಂದನ್, ಮ್ಪೆ, ಕೊಳ 3469ಪಿ7 0.07 10 ವರ್ಒ ಫಲ ಬರುವ 58 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
59 ತರುಣಾಕ್ಷಿ ಸುವರ್ಣ ಕೊಂ: ರಾಮ ಸುವರ್ಣ ಮ್ಪೆ, ಕೊಳ 3469ಪಿ8 0.20 10 ವರ್ಒ ಫಲ ಬರುವ 5 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
60 ರಾಮ ತಿಂಗಳಾಯ ಬಿನ್ ಐತ ಕುಂದರ್, ಮ್ಪೆ, ಕೊಳ 3469ಪಿ9 0.04½ 10 ವರ್ಒ ಫಲ ಬರುವ 15 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
61 ಗೌರಿ ಕುಂದರ್, ಕೊಂ ಅಪ್ಪು ಬಂಗೇರ ಪಾಂಡುರಂಗ ನಿಲಯ ಮ್ಪೆ, ಕೊಳ 3469ಪಿ10 0.08 17 ವರ್ಒ ಫಲ ಬರುವ 12 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
62 ಸಾವಿತಿ ಕುಂದರ್ ಕೊಂ ಭದ್ರ ಸುವರ್ಣ, ಮ್ಪೆ, ಕೊಳ 3469ಪಿ11 0.03¼ 10 ವರ್ಒ ಫಲ ಬರುವ 3 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
63 ಪುರಂದರ ಅಮೀನ್ ಬಿನ್ ಶಿವ ಕಾಂಚನ್, ಮ್ಪೆ, ಕೊಳ 3469ಪಿ12 0.05¾ 13 ವರ್ಒ ಫಲ ಬರುವ 5 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
64 ಸರೋಜಿನಿ ಸುವರ್ಣ ಕೊಂ: ಜಯ ಅಮೀನ್, ಪುಒ್ಪ ಶ್ರೀ ಮ್ಪೆ, ಕೊಳ 3469ಪಿ13 0.07 17 ವರ್ಒ ಫಲ ಬರುವ 11 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
65 ಇಂದಿರಾ ಬಂಗೇರ ಕೊಂ: ಸುಂದರ ಸ್ಯಾಾನ್ ಶೃತಿ ನಿಲಯ, ಮ್ಪೆ, ಕೊಳ 3469ಪಿ14 0.05 15 ವರ್ಒ ಫಲ ಬರುವ 8 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
66 ಸುಶೀಲ ಮೈಂದನ್ ಕೊಂ ಮೋಹನ ಮೈಂದನ್ ಯಶಸ್ವಿನಿ, ಮ್ಪೆ, ಕೊಳ 3469ಪಿ15 0.07½ 12 ವರ್ಒ ಫಲ ಬರುವ 4 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
67 ಜಲಜ ಸ್ಯಾಾನ್, ಕೊಂ: ಚ ೆನ್ನಪ್ಪ ಪುತ್ರನ್, ಮ್ಪೆ, ಕೊಳ 3469ಪಿ16 0.05¾ 16 ವರ್ಒ ಫಲ ಬರುವ 7 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
68 ರಮೇಶ ಕೋಟ್ಯಾನ್ ಬಿನ್ ಚಂದಪ್ಪ ಸುವರ್ಣ ವಿಠೋಬ, ಮ್ಪೆ ಕೊಳ 3469ಪಿ17 0.06¾ 17 ವರ್ಒ ಫಲ ಬರುವ 9 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
69 ಪೂವಪ್ಪ ಬಂಗೇರ ಬಿನ್ ಪಂಬು ಕೋಟ್ಯಾನ್ ಭವಾನಿಶ್ರೀ, ಮ್ಪೆ, ಕೊಳ 3469ಪಿ18 0.08 17 ವರ್ಒ ಫಲ ಬರುವ 10 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
70 ಲಲಿತ ಕಾಂಚನ್ ಕೊಂ: ಚಂದಪ್ಪ ಸ್ಯಾಾನ್ ಚ ಂದ್ರಕಾ ನಿವಾಸ, ಮ್ಪೆ ,ಕೊಳ 3469ಪಿ19 0.06 17 ವರ್ಒ ಫಲ ಬರುವ 5 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
71 ಶಂಕರ ಮೈಂದನ್ ಬಿನ್ ಮುತ ್ತ ಯ್ಯ ಮೆಂಡನ್, ಹನುಮ ರಕ್ಷಾ, ಮ್ಪೆ, ಕೊಳ 3469ಪಿ20 0.09 12 ವರ್ಒ ಫಲ ಬರುವ 11 ತೆಂಗಿನ ಮರ ತಾರಸಿ ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
72 ಸೋಮಯ್ಯ ಅಮೀನ್ ಬಿನ್ ಕೊಂಬ ಬಂಗೇರ ಕೌಶಿಕ ಮ್ಪೆ, ಕೊಳ 3469ಪಿ21 0.07½ 12 ವರ್ಒ ಫಲ ಬರುವ 11 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
73 ಶಾರದ ಮೆಂಡನ್ ಕೊಂ ಬಾಬು ಮೆಮಡನ್, ಮ್ಪೆ, ಕೊಳ 3469ಪಿ22 0.03½ 10 ವರ್ಒ ಫಲ ಬರುವ 5 ತೆಂಗಿನ ಮರ ತಗಡು ಶೀಟು ಮನೆ ಇದ್ದು ವಾಸ್ತವ್ಯ ಇದ್ದಾರೆ.
74 ಕೊರಪಳು ಕುಂದರ್ ಕೊಂ ಶಿವ ಅಮೀನ್, ಮ್ಪೆ ಕೊಳ 3469ಪಿ23 0.08 15 ವರ್ಒ ಫಲ ಬರುವ 8 ತೆಂಗಿನ ಮರ ತಾರಸಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
75 ಲೀಲ ಮೆಂಡನ್ ಕೊಂ ದಿ|ಮುತ ್ತ ಯ್ಯ ಸಾಲಿಯಾನ್ ಮ.ನಂ.2969ಎ, ಮ್ಪೆ, ಕೊಳ 3469ಪಿ24 0.05 10 ವರ್ಒ ಫಲ ಬರುವ 5 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
76 ಕುಸುಮ ಕೊಂ ಕೃಒ್ಣಪ್ಪ ಸುವರ್ಣ, ವನಿತಾ ಶ್ರೀ ಮ್ಪೆ, ಕೊಳ 3469ಪಿ25 0.04 12 ವರ್ಒ ಫಲ ಬರುವ 6 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
77 ದೆವಕಿ ಮೆಮಡನ್ ಕೊಂ: ಅಶೊಕ ಮೆಮಡನ್ ಹೇರಂಭ , ಮ್ಪೆ, ಕೊಳ 3469ಪಿ26 0.05 17 ವರ್ಒ ಫಲ ಬರುವ 4 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
78 ಮನಜ ಸ್ಯಾಾನ್ ಕೊಂ ಜನಾರ್ಧನ ಸುವರ್ಣ, ಮ್ಪೆ, ಕೊಳ 3469ಪಿ27 0.05¼ 10 ವರ್ಒ ಫಲ ಬರುವ 8 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
79 ಕೃಒ್ಣಪ್ಪ ಕುಂದರ್ ಬಿನ್ ಶೀನಪ್ಪ ಕುಂದರ್ ಕೃಒ್ಣಸುಮ ಮ್ಪೆ, ಕೊಳ 2649ಪಿ1 0.06 10 ವರ್ಒ ಫಲ ಬರುವ 6 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
80 ಗೀತಾ ಎ.ಸುವರ್ಣ ಬಿನ್ ಅಣ್ಣಯ್ಯ ಅಮ್ಮ, ಮ್ಪೆ ಕೊಳ 2649ಪಿ2 0.09 17 ವರ್ಒ ಫಲ ಬರುವ 5 ತೆಂಗಿನ ಮರ ತಾರಸಿ ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
81 ಶಿವ ಎಸ್.ಸುವರ್ಣ ಬಿನ್ ಶೀನ ಪುತ್ರನ್, ಮ್ಪೆ, ಕೊಳ 2649ಪಿ3 0.11¾ 17 ವರ್ಒ ಫಲ ಬರುವ 8 ತೆಂಗಿನ ಮರ, 4ಮಾವಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
82 ರತ್ನಾಕರ ಸ್ಯಾಾನ್ ಬಿನ್ ಶೀನ ಪುತ್ರನ್ ನಿರ್ಮಿತ, ಮ್ಪೆ, ಕೊಳ 2649ಪಿ4 0.08¾ 16 ವರ್ಒ ಫಲ ಬರುವ 3 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
83 ಗುಡ್ಡ ಬಂಗೇರ ಬಿನ್ ಚಂದು ಸುವರ್ಣ ಸವಿನಯ ಮ್ಪೆ, ಕೊಳ 2649ಪಿ5 0.03½ 16 ವರ್ಒ ಫಲ ಬರುವ 3 ತೆಂಗಿನ ಮರ ತಾರಸಿ ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
84 ಸುರೇಶ ಎಸ್ ಸುವರ್ಣ ಬಿನ್ ಮುತ್ತಯ್ಯ ಸ್ಯಾಾನ್, ಮ್ಪೆ ಕೊಳ 2649ಪಿ6 0.15 15 ವರ್ಒ ಫಲ ಬರುವ 13 ತೆಂಗಿನ ಮರ ಹೆಂಚು ಮತ್ತು ತಾರಸಿ ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
85 ಅಂಗರ ಕೋಟ್ಯಾನ್, ಬಿನ್ ಬಾಬಿ ಕುಂದರ್, ಮ್ಪೆ ಕೊಳ 2649ಪಿ7 0.09 17 ವರ್ಒ ಫಲ ಬರುವ 5 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
86 ಗುಾಬಿ ಕೊಂ ಬೂದ ಕರ್ಕೇರ, ಮ್ಪೆ ಕೊಳ 2649ಪಿ8 0.06 15 ವರ್ಒ ಫಲ ಬರುವ 2 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
87 ಮುತ್ತು ಕೋಟ್ಯಾನ್, ಕೊಂ ದಿ|ಶೀನ ಕಾಂಚನ್, ಮ್ಪೆ, ಕೊಳ 2649ಪಿ9 0.02 12 ವರ್ಒ ಫಲ ಬರುವ 2 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
88 ಬಾಬು ಕುಂದರ್ ಬಿನ್ ಅನಂತ ಮರಕಾಲ, ಮ್ಪೆ, ಪಡುಕೆರೆ 26791ಪಿ1 0.18¼ 16 ವರ್ಒ ಫಲ ಬರುವ 17 ತೆಂಗಿನ ಮರ ಮಡಲಿನ ಕಚ್ಛಾ ಮನೆ ಇದ್ದು ವಾಸ್ತವ್ಯ ಇದ್ದಾರೆ.
89 ಪದ್ಮಾವತಿ ಸ್ಯಾಾನ್ ಕೊಂ: ಶಂಕರ ಕುಂದರ್ ಮ್ಪೆ, ಪಡುಕೆರೆ 26791ಪಿ3 26792ಪಿ2 0.11¾ 0.24 16 ವರ್ಒ ಫಲ ಬರುವ 55 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
90 ಚ ಂದ್ರಪ್ಪ ಪುತ್ರನ್ ಬಿನ್ ಐತು ಸ್ಯಾಾನ್ ಮ್ಪೆ, ಪಡುಕೆರೆ 26791ಪಿ3 26792ಪಿ2 0.3¾ 0.09 10 ವರ್ಒ ಫಲ ಬರುವ 20 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
91 ಸಂಜೀವ ಕೋಟ್ಯಾನ್ ಬಿನ್ ಕಿಟ್ಟು ಕರ್ಕೆರ, ಮ್ಪೆ, ಪಡುಕೆರೆ 26794ಪಿ1 0.08½ 10 ವರ್ಒ ಫಲ ಬರುವ 10 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
92 ಲಕ್ಷ್ಮೀ ಕೋಟ್ಯಾನ್ ಬಿನ್ ಕಿಟ್ಟು ಕರ್ಕೆರ, ಮ್ಪೆ, ಕೊಳ 26795ಪಿ1 0.05½ 10 ವರ್ಒ ಫಲ ಬರುವ 8 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
93 ವಸಂತಿ ಸ್ಯಾಾನ್ ಕೊ: ಮಧುಸೂಧನ ಬಂಗೇರ, ಮ್ಪೆ, ಪಡುಕೆರೆ 26795ಪಿ2 0.05 10 ವರ್ಒ ಫಲ ಬರುವ 4 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
94 ವಾಮನ ಆರ್ ಕೋಟ್ಯಾನ್ ಬಿನ್ ದಿ|| ರಾಜ್ ಸ್ಯಾಾನ್ , ಮ್ಪೆ, ಪಡುಕೆರೆ 26795ಪಿ3 0.06¼ 10 ವರ್ಒ ಫಲ ಬರುವ 7 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
95 ಪುಒ್ಪ ಬಂಗೇರ ಕೊಂ: ವಿಠಲ ಕುಂದರ್, ಮ್ಪೆ, ಪಡುಕೆರೆ 26796ಪಿ1 26797ಪಿ1 0.02¼ 0.00¾ 12 ವರ್ಒ ಫಲ ಬರುವ 1 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
96 ಮಹಾಬಲ ಅಮೀನ್ ಬಿನ್ ದಿ|ಶೀನ ಕುಂದರ್, ಮ್ಪೆ, ಪಡುಕೆರೆ 26797ಪಿ2 0.02¾ 17 ವರ್ಒ ಫಲ ಬರುವ 3 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
97 ಇಂದಿರಾ ಕೊಂ: ವಿಜಯ ಕರ್ಕೇರ ಮ್ಪೆ, ಪಡುಕೆರೆ 26797ಪಿ3 0.03¾ 16 ವರ್ಒ ಫಲ ಬರುವ 3 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
98 ಸದಾನಂದ ಕುಂದರ್ ಬಿನ್ ದಿ| ಗುಂಡು ಮರಕಾಲ, ಮ್ಪೆ, ಪಡುಕೆರೆ 26797ಪಿ4 0.05¼ 10 ವರ್ಒ ಫಲ ಬರುವ 4 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
99 ಜಲಜ ಕೋಟ್ಯಾನ್ ಕೊಂ: ಸದಾನಂದ ಸ್ಯಾಾನ್, ಮ್ಪೆ, ಪಡುಕೆರೆ 26797ಪಿ5 0.05 15 ವರ್ಒ ಫಲ ಬರುವ 5 ತೆಂಗಿನ ಮರ ಚಿಕ್ಕ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
100 ದೇವಿ ಖಾರ್ವಿ ಕೊಂ ದಿ| ಶಾನ್ ಘು್ ಖಾರ್ವಿ ಮ್ಪೆ, ಪಡುಕೆರೆ 26797ಪಿ6 0.03½ 15 ವರ್ಒ ಫಲ ಬರುವ 5 ತೆಂಗಿನ ಮರ ಚಿಕ್ಕ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
101 ಶೇಖರ ಕರ್ಕೇರ ಬಿನ್ ವೀರಪ್ಪ ಕಾಂಚನ್, ಮ್ಪೆ, ಪಡುಕೆರೆ 26797ಪಿ7 26798ಪಿ1 0.01 0.00¾ 10 ವರ್ಒ ಫಲ ಬರುವ 2ತೆಂಗಿನ ಮರ ತಟ್ಟಿ ಮಡಲಿನ ಕಚ್ಛಾ ಮನೆ ಇದ್ದು ವಾಸ್ತವ್ಯ ಇದ್ದಾರೆ.
102 ವೆಂಕಟೇಶ ಕರ್ಕೇರ ಬಿನ್ ಬಸವ ಮರಕಾಲ, ಮ್ಪೆ, ಪಡುಕೆರೆ 26797ಪಿ8 0.03 10 ವರ್ಒ ಫಲ ಬರುವ 4ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
103 ಗಣಪತಿ ಖಾರ್ವಿ ಬಿನ್ ನಾಗಪ್ಪ ಖಾರ್ವಿ ಮ್ಪೆ, ಪಡುಕೆರೆ 26797ಪಿ9 0.01¾ 14 ವರ್ಒ ಫಲ ಬರುವ 1 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
104 ಕುಸುಮ ಕಾಂಚನ್ ಕೊಂ: ಬೆಲ್ಲ ಕುಂದರ್, ಮ್ಪೆ, ಪಡುಕೆರೆ 26797ಪಿ10 26798ಪಿ1 0.03¾ 0.00¾ 10 ವರ್ಒ ಫಲ ಬರುವ 6 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
105 ಸೊಮಪ್ಪ ಸಾಲಿಯಾನ್ ಬಿನ್ ತನಿಯ ಕೋಟ್ಯಾನ್, ಮ್ಪೆ, ಪಡುಕೆರೆ 26797ಪಿ11 0.05¾ 14 ವರ್ಒ ಫಲ ಬರುವ 6 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
106 ವೇದಾವತಿ ಕುಂದರ್ ಕೊಂ ರಾಮ ಸುವರ್ಣ ಮ್ಪೆ, ಪಡುಕೆರೆ 26797ಪಿ12 0.05 16 ವರ್ಒ ಫಲ ಬರುವ 9 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
107 ರಮೇಶ ಖಾರ್ವಿ ಬಿನ್ ಕೊಗ್ಗ ಖಾರ್ವಿ ಮ್ಪೆ, ಪಡುಕೆರೆ 26798ಪಿ2 0.05 10 ವರ್ಒ ಫಲ ಬರುವ 7 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
108 ಸುಶೀಲ ಸ್ಯಾಾನ್ ಕೊಂ ಶಂಕರ ಕೋಟ್ಯಾನ್, ಮ್ಪೆ, ಪಡುಕೆರೆ 26798ಪಿ3 26799ಪಿ1 0.02½ 0.00¾ 15 ವರ್ಒ ಫಲ ಬರುವ 6 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
109 ರಮೇಶ ಕರ್ಕೇರ ಬಿನ್ ಬಸವ ಮರಕಾಲ, ಮ್ಪೆ, ಪಡುಕೆರೆ 26798ಪಿ4 0.01¼ 10 ವರ್ಒ ಫಲ ಬರುವ 1 ತೆಂಗಿನ ಮರ ತಟ್ಟಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
110 ಲೀಾ ಸುವರ್ಣ ಕೊಂ:ರಾಮದಾಸ, ಮ್ಪೆ, ಪಡುಕೆರೆ 26798ಪಿ5 0.06½ 10 ವರ್ಒ ಫಲ ಬರುವ 7 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
111 ಬ ಾಸ್ಕರ ಕುಂದರ್ ಬಿನ್ ಚೆಲ್ಲ ಬಂಗೇರ, ಪಂಚಮಶ್ರೀ ಮ್ಪೆ, ಪಡುಕೆರೆ 26798ಪಿ6 26799ಪಿ4 0.02 0.02¾ 18 ವರ್ಒ ಫಲ ಬರುವ 9 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
112 ವಸಂತ ಸ್ಯಾಾನ್ ಕೊಂ: ಮಾಧವ ಸುವರ್ಣ ಶ್ರೀಸನ್ನಿಧಿ, ಮ್ಪೆ, ಪಡುಕೆರೆ 26798ಪಿ7 26799ಪಿ5 0.02 0.03 18 ವರ್ಒ ಫಲ ಬರುವ 3 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
113 ಸದಾನಂದ ಸುವರ್ಣ ಬಿನ್ ಕೂಕ್ರ ಸ್ಯಾಾನ್, ಮ್ಪೆ, ಪಡುಕೆರೆ 26798ಪಿ8 26799ಪಿ6 0.01½ 0.05 18 ವರ್ಒ ಫಲ ಬರುವ 12 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
114 ಗುಾಬಿ ಸ್ಯಾಾನ್ ಕೊಂ: ರಮೇಶ ಕಾಂಚನ್, ಮ್ಪೆ, ಪಡುಕೆರೆ 26798ಪಿ9 0.10 18 ವರ್ಒ ಫಲ ಬರುವ 9 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
115 ಕೃಒ್ಣ ಮೆಂಡನ್ ಬಿನ್ ಶೀನ ಸ್ಯಾಾನ್, ವಿರಾಂಜನೇಯ, ಮ್ಪೆ, ಪಡುಕೆರೆ 26798ಪಿ10 0.05 10 ವರ್ಒ ಫಲ ಬರುವ 7 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
116 ಗೀತಾ ಬಿ ಸ್ಯಾಾನ್ ಕೊಂ ಭಾಸ್ಕರ ಸ್ಯಾಾನ್, ಮ್ಪೆ, ಪಡುಕೆರೆ 26799ಪಿ2 0.04 16 ವರ್ಒ ಫಲ ಬರುವ 4 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
117 ಬ ಾಸ್ಕರ ಕಾಂಚನ್, ಬಿನ್ ಬೊಗ್ರ ಸುವರ್ಣ, ಮ್ಪೆ, ಪಡುಕೆರೆ 26799ಪಿ3 0.03½ 16 ವರ್ಒ ಫಲ ಬರುವ 4 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
118 ಜನಾರ್ಧನ ಕಾಂಚನ್ ಬಿನ್ ಕೆಂಚ ತಿಂಗಳಾಯ, ಶಾಂತಿನಗರ, ಮ್ಪೆ, ಪಡುಕೆರೆ 26799ಪಿ7 0.12 18 ವರ್ಒ ಫಲ ಬರುವ 12 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
119 ಲಕ್ಷ್ಮೀ ಕೊಂ: ವಸಂತ ಮ್ಪೆ, ಪಡುಕೆರೆ 267910ಪಿ1 0.05 16 ವರ್ಒ ಫಲ ಬರುವ 6 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
120 ಕಿಶೋರ ಕರ್ಕೇರ ಬಿನ್ ಸ ುಂದರ ಡಿ.ಕರ್ಕೇರ, ಮ್ಪೆ, ಕೊಳ 2659ಪಿ1 2659ಪಿ2 0.51 0.18 20 ವರ್ಒ ಫಲ ಬರುವ 40 ತೆಂಗಿನ ಮರ ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
121 ಕರುಣಾಕರ ಎಸ್. ಸ್ಯಾಾನ್ ಬಿನ್ ಸೋಮಪ್ಪ ಸುವರ್ಣ 3459ಪಿ31 0.06 15 ವರ್ಒ ತೆಂಗಿನ ಮರ 5 ವಾಸ್ತವ್ಯದ ಹೆಂಚಿನ ಕಟ್ಟಡ
122 ಯಶೋಧ ಎಸ್. ಸ್ಯಾಾನ್ ಕೊಂ: ಶಂಕರ ಸ್ಯಾಾನ್ ಶಿವ ಪಂಚಾಕ್ಷರಿ ಬ ಜನಾ ಮಂದಿರದ ಹತ್ತಿರ, ಕೊಳ, ಮ್ಪೆ 3449ಪಿ22 0.25 19 ವರ್ಒ ಫಲ ಬರುವ 5 ತೆಂಗಿನ ಮರ ಹೆಂಚಿನ ಮನೆ ಇದ್ದು ವಾಸ್ತವ್ಯ ಇರುತ್ತಾರೆ.
123 ಹರಿಶ್ಚಂದ್ರ ಸುವರ್ಣ ಬಿನ್ ದಾಸ ತಿಂಗಳಾಯ ಗೋಲ್ಡನ್ ಬೀಚ್ ಮ್ಪೆ, ಕೊಳ 3449ಪಿ23 0.21½ 20 ವರ್ಒ ತೆಂಗಿನ ಮರ925 ಹೆಂಚಿನ ಮನೆ ಇದ್ದು ವಾಸ್ತವ್ಯ ಇರುತ್ತಾರೆ.
124 ಇಂದಿರಾ ಕಾಂಚನ್ ಕೊಂ: ಗ ುರುವ ತಿಂಗಳಾಯ, ಮ.ನಂ. 3945ಎ(1) ಮ್ಪೆ, ಕೊಳ 3449ಪಿ24 0.19¾ 20 ವರ್ಒ ತೆಂಗಿನ ಮರ925 ಹೆಂಚಿನ ಮನೆ ಇದ್ದು ವಾಸ್ತವ್ಯ ಇರುತ್ತಾರೆ.
125 ಉದಯ ಎಂ.ಕುಂದರ್ ಬಿನ್ ಮಂಜುನಾಥ ಸ್ಯಾಾನ್, ಮ್ಪೆ, ಕೊಳ 3459ಪಿ932 0.10 15 ವರ್ಒ ತೆಂಗಿನ ಮರ915 ಹೆಂಚಿನ ಮನೆ ಇದ್ದು ವಾಸ್ತವ್ಯ ಇರುತ್ತಾರೆ.
126 ಉಮೇಶ ಕಾಂಚನ್ ಬಿನ್ ಕೆ.ಎ.ಕುಂದರ್ ಮ್ಪೆ, ಕೊಳ 3459ಪಿ933 0.12½ 15 ವರ್ಒ ತೆಂಗಿನ ಮರ910 ಹೆಂಚಿನ ಮನೆ ಇದ್ದು ವಾಸ್ತವ್ಯ ಇರುತ್ತಾರೆ.
127 ಸುರೇಶ್ ಅಮೀನ್ ಬಿನ್ ದಿ| ಮಂಜಪ್ಪ ಸುವರ್ಣ, ಮ್ಪೆ, ಕೊಳ 3459ಪಿ934 0.16 20 ವರ್ಒ ತೆಂಗಿನ ಮರ920 ತಾರಸಿ ಮನೆ ಇದ್ದು ವಾಸ್ತವ್ಯ ಇರುತ್ತಾರೆ.
128 ಕಾವತಿ ಜೆ.ಸ್ಯಾಾನ್ ಕೊಂ: ಜಯ ಸ್ಯಾಾನ್ ಹನುಮಾನ್ ವಿಠೋಬ ಬ ಜನಾ ಮಂದಿರ ಬಳಿ, ಕೊಳ, ಮ್ಪೆ 3469ಪಿ928 0.01¾ 17 ವರ್ಒ ತೆಂಗಿನ ಮರ92 ಹೆಂಚಿನ ಮನೆ ಇದ್ದು ವಾಸ್ತವ್ಯ ಇರುತ್ತಾರೆ.
129 ಶಾಂತ ಜೆ. ಸುವರ್ಣ ಕೊಂ; ಜಯ ಟಿ.ಸುವರ್ಣ, ಹನುಮಾನ್ ನಗರ, ಕೊಳ, ಮ್ಪೆ 3469ಪಿ929 0.14½ 20 ವರ್ಒ ತೆಂಗಿನ ಮರ916 ಹೆಂಚಿನ ಮನೆ ಇದ್ದು ವಾಸ್ತವ್ಯ ಇರುತ್ತಾರೆ.
130 ಶಾರದ ಕಾಂಚನ್ ಕೊಂ: ಪೂವಪ್ಪ ಕುಂದರ್, ಹನುಮಾನ್ ನಗರ, ಕೊಳ, ಮ್ಪೆ 3469ಪಿ930 0.09½ 20 ವರ್ಒ ತೆಂಗಿನ ಮರ915 ಹೆಂಚಿನ ಮನೆ ಇದ್ದು ವಾಸ್ತವ್ಯ ಇರುತ್ತಾರೆ.
131 ಪ್ರಶಾಂತ ಜಿ. ಶ್ರೀಯಾನ್ ಬಿನ್ ಗೋವಿಂದ ಶ್ರೀಯಾನ್ ಹನುಮಾನ್ ನಗರ, ಕೊಳ, ಮ್ಪೆ 3469ಪಿ931 0.07 20 ವರ್ಒ ತೆಂಗಿನ ಮರ98 ಹೆಂಚಿನ ಮನೆ ಇದ್ದು ವಾಸ್ತವ್ಯ ಇರುತ್ತಾರೆ.
132 ರವೀಶ ಕಾಂಚನ್ ಬಿನ್ ಕಡಂಜರ ಕುಂದರ್, ಮ್ಪೆ, ಕೊಳ 2659ಪಿ93 0.13 20 ವರ್ಒ ತೆಂಗಿನ ಮರ910 ಹೆಂಚಿನ ಮನೆ ಇದ್ದು ವಾಸ್ತವ್ಯ ಇರುತ್ತಾರೆ.
133 ಯಮುನ ಕಾಂಚನ್ ಕೊಂ: ಸುಧಾಕರ ಕೋಟ್ಯಾನ್, ಮ್ಪೆ. 2659ಪಿ94 0.08½ 20 ವರ್ಒ ತೆಂಗಿನ ಮರ99 ಹೆಂಚಿನ ಮನೆ ಇದ್ದು ವಾಸ್ತವ್ಯ ಇರುತ್ತಾರೆ.
134 ದಯಾವತಿ ಸ್ಯಾಾನ್ ಕೊಂ: ಉದಯ ಕುಮಾರ್, ಮ್ಪೆ, ಕೊಳ 2659ಪಿ95 0.08½ 20 ವರ್ಒ ತೆಂಗಿನ ಮರ98 ಹೆಂಚಿನ ಮನೆ ಇದ್ದು ವಾಸ್ತವ್ಯ ಇರುತ್ತಾರೆ.
135 ಶಶಿಕಾ ಕೊಂ: ಕೆ.ಆರ್.ಅಶೋಕ್ ಮ್ಪೆ, ಕೊಳ 2659ಪಿ96 0.09 20 ವರ್ಒ ತೆಂಗಿನ ಮರ910 ಹೆಂಚಿನ ಮನೆ ಇದ್ದು ವಾಸ್ತವ್ಯ ಇರುತ್ತಾರೆ.
136 ಜಲಜ ಸ್ಯಾಾನ್, ಕೊಂ ಶೀನ ಸ್ಯಾಾನ್ ಹನುಮಾನ್ ನಗರ ಮ್ಪೆ, ಕೊಳ 3469ಪಿ932 0.07½ 20 ವರ್ಒ ತೆಂಗಿನ ಮರ910 ಹೆಂಚಿನ ಮನೆ ಇದ್ದು ವಾಸ್ತವ್ಯ ಇರುತ್ತಾರೆ.
137 ಶಾರದ ತಿಂಗಳಾಯ ಕೊಂ; ಮಾಧವ ತಿಂಗಳಾಯ, ಹನುಮಾನ್ ನಗರ, ಮೆ,್ಪ ಕೊಳ 3469ಪಿ933 0.03½ 20 ವರ್ಒ ತೆಂಗಿನ ಮರ98 ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
138 ಸಂಕಿ ಕರ್ಕೇರ ಕೊಂ ದಿ|| ಗ ುಡ್ಡ ಕಾಂಚನ್, ಹನುಮಾನ್ ನಗರ, ಮ್ಪೆ, ಕೊಳ 3469ಪಿ934 0.05¾ 20 ವರ್ಒ ತೆಂಗಿನ ಮರ912 ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
139 ಜಲಜ ಬಿ.ಶ್ರೀಯಾನ್ ಕೊಂ: ದಿ| ಬೂದ ಎಸ್. ಕೋಟ್ಯಾನ್, ಹನುಮಾನ್ ನಗರ, ಮ್ಪೆ, ಕೊಳ 3469ಪಿ935 0.15 20 ವರ್ಒ ತೆಂಗಿನ ಮರ922 ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
140 ಶಾರದ ತಿಂಗಳಾಯ ಕೊಂ: ಮಾಧವ ತಿಂಗಳಾಯ, ಹನುಮಾನ್ ನಗರ, ಮ್ಪೆ, ಕೊಳ 3469ಪಿ936 0.17 20 ವರ್ಒ ತೆಂಗಿನ ಮರ928 ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
141 ಬಾಲಕೃಒ್ಣನ್ ಕೆ ಬಿನ್ ಕೃಒ ್ಣನ್ ಕೆ. ಹನುಮಾನ್ ನಗರ, ಮ್ಪೆ, ಕೊಳ 2659ಪಿ97 0.16 15 ವರ್ಒ ತೆಂಗಿನ ಮರ911 ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
142 ಶಕುಂತಳ ಹೆಚ್ ಸ್ಯಾಾನ್, ಕೊಂ: ಹೇಮಂತ ಸ್ಯಾಾನ್ ಮ್ಪೆ, ಕೊಳ 3459ಪಿ935 0.02½ 15 ವರ್ಒ ತೆಂಗಿನ ಮರ94 ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
143 ಶಕುಂತಳ ತಿಂಗಳಾಯ ಕೊಂ: ಜಗನ್ನಾಥ ಸ್ಯಾಾನ್, ಮ್ಪೆ, ಕೊಳ 3449ಪಿ925 0.10½ 20 ವರ್ಒ ತೆಂಗಿನ ಮರ921 ಹೆಂಚು ಛಾವಣಿ ಮನೆ ಇದ್ದು ವಾಸ್ತವ್ಯ ಇದ್ದಾರೆ.
ಭಾಗ ೧ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೬, ೨೦೧೩ ೧೦೪೩ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೬, ೨೦೧೩ ಭಾಗ ೧ ೧೦೪೪ ಭಾಗ ೧ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೬, ೨೦೧೩ ೧೦೪೫ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೬, ೨೦೧೩ ಭಾಗ ೧ ೧೦೪೬ ಭಾಗ ೧ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೬, ೨೦೧೩ ೧೦೪೭ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೬, ೨೦೧೩ ಭಾಗ ೧ ೧೦೪೮ ಭಾಗ ೧ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೬, ೨೦೧೩ ೧೦೪೯

ಮೇಲ್ಕಂಡ ಒತ್ತುವರಿಗಳು ಸಿ.ಆರ್.ಜಡ್. ವ್ಯಾಪ್ತಿಯೊಳಗೆ ಬರುವುದಾಗಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಶಿವಲಿಂಗಯ್ಯ,

P.R. 523

ಪೀಠಾಧಿಕಾರಿ,

SC - 100

ಕಂದಾಯ ಇಲಾಖೆ, (ಭೂ ಮಂಜೂರಾತಿ-2).

ಲೋಕೋಪಯೋಗಿ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

ವಿಷಯ : ಹುಬ್ಬಳ್ಳಿ-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ-218ರ ಕಿ.ಮೀ. 376.40 ರಲ್ಲಿ ಬೆಣ್ಣೆತೊರಾ ನದಿಗೆ ಅಡ್ಡಲಾಗಿ ಕುರಿಕೋಟಾ ಗ್ರಾಮ ಸಮೀಪದಲ್ಲಿರುವ ಹಾನಿಯಾಗಿರುವ ಸೇತುವೆಯನ್ನು ಪುನರುಜ್ಜೀವನಗೊಳಿಸುವ ಕುರಿತು.

ಓದಲಾಗಿದೆ : ಮುಖ್ಯ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿಗಳು, ಬೆಂಗಳೂರು, ಇವರ ಪತ್ರ ಸಂಖ್ಯೆ : ಮುಇಂ/ ರಾಹೆ/ಟಿಎ-3/ಜೆಇ2/ಕುರಿಕೋಟಸೇತುವೆ/2012-13/5718-22, ದಿನಾಂಕ : 06-08-2012.

ಪ ್ರಸ್ತಾವನೆ :

ಮೇಲೆ ಓದಲಾದ ಪತ್ರದಲ್ಲಿ, ಹುಬ್ಬಳ್ಳಿ-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ-218ರ ಕಿ.ಮೀ. 376.40 ರಲ್ಲಿ ಬೆಣ್ಣೆತೊರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸುಮಾರು 100 ವರ್ಷ ಹಳೆಯದಾದ ಕಲ್ಲು ಕಟ್ಟಡದ ಸೇತುವೆ ಹಾನಿಯಾಗಿರುವ ಕಾರಣ ಸದರಿ ಸೇತುವೆಯನ್ನು ಪುನಶ್ಚೇತನಗೊಳಿಸಲು ಒಟ್ಟು ರೂ. 638.00 ಲಕ್ಷಗಳ ಮೊತ್ತದ ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಿ, ಸದರಿ ಪ್ರಸ್ತಾವನೆಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ನು ಕೋರಿರುತ್ತಾರೆ.

ಕಾಮಗಾರಿ ಗುಣ ನಿಯಂತ್ರಣ ಕಾರ್ಯಪಡೆಯ ಅಧ್ಯಕ್ಷರು ಮತ್ತು ಸದಸ್ಯರುಗಳು ಸದರಿ ಕಾರ್ಯ ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ಸ್ಥಿತಿಗತಿಯನ್ನು ಪರಿವೀಕ್ಷಿಸಿ, ಇದನ್ನು ಶೀಘ್ರವಾಗಿ ಪುನಶ್ಚೇತನಗೊಳಿಸಲು ಹಲವಾರು ಸಭೆಗಳನ್ನು ನಡೆಸಿ, ವೃತ್ತಿಪರತೆ, ಅನುಭವ ಮತ್ತು ನೈಪುಣ್ಯತೆ ಹೊಂದಿರುವ ಹಲವು ಏಜೆನ್ಸಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರಲ್ಲಿ ನಾಲ್ಕು ಗುತ್ತಿಗೆದಾರರುಗಳನ್ನು ಪರಿಗಣಿಸಿ, ಇವರುಗಳ ಕಾರ್ಯಾನುಭವ, ಯಂತ್ರೋಪಕರಣಗಳ ಲಭ್ಯತೆ, ಕೌಶಲ್ಯ ತಜ್ಞತೆ, ಕೆಲಸದ ಕ್ಲಿಷ್ಠತೆ, ಮುಂತಾದವುಗಳನ್ನು ಕೂಲಂಕುಶವಾಗಿ ಪರಿಶೀಲಿಸಿ M/s Repcon Consultancy & Services, ಹೈದರಾಬಾದ್, ಇವರ ಮುಖಾಂತರ ಕಾಮಗಾರಿಯನ್ನು ನಿರ್ವಹಿಸಲು ಹಾಗೂ ಈ ಸಂಸ್ಥೆಯು ಪ್ರಸ್ತಾವಿಸಿರುವ ರೂ. 638.99 ಲಕ್ಷಗಳ ಅಂದಾಜು ಮೊತ್ತಕ್ಕೆ ಅನುದಾನ ಒದಗಿಸುವ ಕುರಿತು ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಇದಕ್ಕಾಗಿ ಕರ್ನಾಟಕ ಪಾರದರ್ಶಕ ಅಧಿನಿಯಮದಡಿ ವಿನಾಯಿತಿಗಾಗಿ ಆರ್ಥಿಕ ಇಲಾಖೆಯ ಸಹಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.

ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೬, ೨೦೧೩ ಭಾಗ ೧ ೧೦೫೦

ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಟಿಪ್ಪಣಿ ಸಂಖ್ಯೆ : PWD 539 FC-1/12, ದಿನಾಂಕ : 04-09-2012ರಲ್ಲಿ ಕೆಳಕಂಡಂತೆ ಅಭಿಪ್ರಾಯಿಸಿರುತ್ತದೆ :

Finance Department advises Administrative Department to call short term tender. Technical qualification criteria can be suitably designed to ensure competent contractors. This work being more than Rs. 5.00 crores, Cabinet approval should also be taken.

ಸದರಿ ಸೇತುವೆಯು ರಾಷ್ಟ್ರೀಯ ಹೆದ್ದಾರಿ-218ರಲ್ಲಿ ಇದ್ದು ಪ್ರಮುಖ ರಸ್ತೆಯಾಗಿದ್ದು, ಅಕ್ಕ-ಪಕ್ಕದ 2 ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶಕ್ಕೆ ಸಂಪರ್ಕಿಸುವ ಅಂತರರಾಜ್ಯ ರಸ್ತೆಯಾಗಿದ್ದು, ಈ ರಸ್ತೆಯಲ್ಲಿರುವ ಸೇತುವೆಯ ತುರ್ತು ದುರಸ್ಥಿಗಾಗಿ ಸಾರ್ವಜನಿಕರ, ಜನಪ್ರತಿನಿಧಿಗಳ ಹಾಗೂ ಕೇಂದ್ರ ಸಚಿವರ ಒತ್ತಡ ಇರುವುದರಿಂದ ಹಾಗೂ ಅನೇಕ ದಿನ ಪತ್ರಿಕೆಗಳಲ್ಲಿ ಈ ಸೇತುವೆ ದುರಸ್ತಿಗಾಗಿ ಒತ್ತಾಯಿಸಿರುವ ವರದಿಗಳು ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಈ ಕಾಮಗಾರಿಯನ್ನು ತುರ್ತಾಗಿ ನಿರ್ವಹಿಸಬೇಕಾಗಿದ್ದು, ಕಾಮಗಾರಿ ಗುಣ ನಿಯಂತ್ರಣ ಪಡೆಯ ಸದಸ್ಯರುಗಳು ಶಿಫಾರಸ್ಸು ಮಾಡಿರುವಂತೆ ತಾಂತ್ರಿಕ ನೈಪುಣ್ಯತೆ ಹೊಂದಿರುವ M/s Repcon Consultancy & Services ಹೈದರಾಬಾದ್, ಇವರ ಮುಖಾಂತರ ನೇರವಾಗಿ ರೂ. 638.00 ಲಕ್ಷಗಳ ಮೊತ್ತದಂತೆ ದುರಸ್ತಿಗೊಳಿಸಲು ಕರ್ನಾಟಕ ಪಾರದರ್ಶಕತೆಯ ಅಧಿನಿಯಮ 4(g) ಅಥವಾ 4(a) ಅಡಿಯಲ್ಲಿ ವಿನಾಯಿತಿ ನೀಡಲು ಪುನಃ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಯಿತು.

" 1) If the Administrative Department believes that this Company is the single source for this Technology, it needs to act as per 4(b) of KTPP Act.

2) If it is not the case, procurement through tendering is the best option as it is not delay in procurement but delay in execution that is the more critical element. Short-circuiting tendering will not guarantee faster execution. PWD may call short term tender".

ಸರ್ಕಾರದ ಆದೇಶ ಸಂಖ್ಯೆ : ಲೋಇ 34 ಸಿಬಿಆರ್ 2012, ಬೆಂಗಳೂರು, ದಿನಾಂಕ : 22-11-2012.

P.R. 546

ಲೋಕೋಪಯೋಗಿ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

ಭಾಗ ೧ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೬, ೨೦೧೩ ೧೦೫೧

ಓದಲಾಗಿದೆ : 1. ಸನ್ಮಾನ್ಯ ಉಪ ಮುಖ್ಯಮಂತ್ರಿಯವರ ಟಿಪ್ಪಣಿ ಸಂಖ್ಯೆ: ಉಮುಮ. 121/12, ದಿನಾಂಕ : 25-7-2012.

2. ಮುಖ್ಯ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿಗಳ ವಲಯ, ಬೆಂಗಳೂರು, ರವರ ಪತ್ರ ಸಂಖ್ಯೆ: 6867-69, ದಿನಾಂಕ : 06-09-2012.

3. ಸನ್ಮಾನ್ಯ ಉಪ ಮುಖ್ಯಮಂತ್ರಿಯವರ ಟಿಪ್ಪಣಿ ಸಂಖ್ಯೆ : ಉಮುಮ.ಟಿ 72/12, ದಿನಾಂಕ : 26-10-2012.

ಪೀpಕೆ :

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ : 13 ಒಂದು ಪ್ರಮುಖ ಮುಖ್ಯವಾದ ಹೆದ್ದಾರಿಯಾಗಿದ್ದು, ಮಹಾರಾಷ್ಟ್ರದಲ್ಲಿ ಸೋಲಾಪುರದಿಂದ ಕರ್ನಾಟಕದಲ್ಲಿನ ಮಂಗಳೂರು ವರೆಗೆ ಬಿಜಾಪುರ, ಹೊಸಪೇಟೆ, ಚಿತ್ರದುರ್ಗ, ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಶೃಂಗೇರಿಯ ನಗರಗಳ ಮುಖಾಂತರ ಸಂಪರ್ಕಿಸುವ ಒಟ್ಟಾರೆ 745 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯಾಗಿರುತ್ತದೆ. ಈ ಹೆದ್ದಾರಿಯ ಅತೀ ಹೆಚ್ಚು ಮಳೆ ಬೀಳುವ ಮಲೆನಾಡು ಪ್ರದೇಶದ ಮುಖಾಂತರ ಹಾದು ಹೋಗುತ್ತದೆ. ಹೆದ್ದಾರಿಯು ವಿಶ್ವ ಪ್ರಸಿದ್ಧಿಯಾದ ಜೋಗ್ ಫಾಲ್ಸ್‌ಗೆ ಹಾಗೂ ಕೈಗಾರಿಕಾ ನಗರವೆಂದು ಹೆಸರಿಸಿರುವ ಮೈಸೂರು ಪೇಪರ್ ಮಿಲ್ಸ್, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಸ್ಟೀಲ್ ಪ್ಲಾಂಟ್, ಸಕ್ಕರೆ ಕಾರ್ಖಾನೆ ಇರುವ ಭದ್ರಾವತಿಗೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆಯು ಶಿವಮೊಗ್ಗದ ನಗರದಲ್ಲಿ ಜನನಿಬಿಡ ಪ್ರದೇಶದ ಮುಖಾಂತರ ವಿಶೇಷ ಮಿತವ್ಯಯದ ವಲಯವೆಂದು ಘೋಷಿತಗೊಂಡ ಪ್ರದೇಶದಲ್ಲಿ ಹಾದು ಮುಂದುವರೆದು ಪ್ರಸ್ತಾಪಗೊಂಡಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಶಿವಮೊಗ್ಗ ನಗರ ಪರಿಮಿತಿಯಲ್ಲಿ ಸರಪಳಿ 525.425 ಕಿ.ಮೀ. ನಿಂದ 527.100 ಕಿ.ಮೀ. ವರೆಗಿನ ಭಾಗದ ಹೆದ್ದಾರಿಯು ಹಾದು ಹೋಗುತ್ತದೆ. ಈ ಭಾಗದಲ್ಲಿನ ಹೆದ್ದಾರಿಯಲ್ಲಿ ನಗರದ ವಾಹನಗಳೊಂದಿಗೆ 22596 ಪಿ.ಸಿ.ಯು. ಗಳ ವಾಹನ ಸಾಂದ್ರತೆ ಇದ್ದು, ಈ ವಾಹನಗಳ ಸುಗಮ ಸಂಚಾರಕ್ಕೆ ಅನುವುಗೊಳಿಸುವಲ್ಲಿ ವಿಭಜಕ ಹೊಂದಿದ ನಾಲ್ಕು ಪಥದ ರಸ್ತೆ ನಿರ್ಮಾಣದ ಅಗತ್ಯತೆ ಇರುತ್ತದೆ.

ಸನ್ಮಾನ್ಯ ಮುಖ್ಯಮಂತ್ರಿಗಳು ಗೃಹ ಕಛೇರಿ ಕೃಷ್ಣಾದಲ್ಲಿ ದಿನಾಂಕ : 12-4-2012ರಂದು ನಡೆಸಿದ ಅವಲೋಕನದ ಸಂದರ್ಭದಲ್ಲಿ ಪ್ರಸ್ತಾವಿತ ನಾಲ್ಕು ಪಥದ ರಸ್ತೆ, ನಿರ್ಮಾಣ ಕಾಮಗಾರಿ ಕೈಗೊಳ್ಳಲು ಸೂಚಿಸಿರುತ್ತಾರೆ. ಅದರನುಸಾರ ರೂ. 2028.00 ಲಕ್ಷ ಮೊತ್ತಕ್ಕೆ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದ್ದು, ಇದರಲ್ಲಿ 24 ಮೀ. ಅಗಲದ ರಸ್ತೆ, ಫಾರ್ಮೇಷನ್ ವಿಭಜಕದೊಂದಿಗೆ 4 ಪಥದ ಕ್ಯಾರೇಜ್‌ವೇ, ಎರಡೂ ಬದಿಗಳಲ್ಲಿ ಫುಟ್‌ಪಾಥ್‌ನೊಂದಿಗೆ ಸಿಮೆಂಟ್ ಕಾಂಕ್ರೀಟಿನ ಚರಂಡಿ ನಿರ್ಮಾಣ, ಅಡ್ಡ ಮೋರಿ ಅಗಲೀಕರಣ ಹಾಗೂ ನೀರು ಸರಬರಾಜಿನ ಕೊಳವೆ, ವಿದ್ಯುಚ್ಛಕ್ತಿ ಕಂಬಳ ಮತ್ತಿತರೆ ಕಟ್ಟಡಗಳ ಸ್ಥಳಾಂತರಿಸುವುದು ಮತ್ತು ಭೂಸ್ವಾಧೀನಕ್ಕಾಗಿ ಅವಶ್ಯವಿರುವ ಪ್ರಾವಧಾನಗಳನ್ನು ಹೊಂದಿರುತ್ತದೆ. ಸನ್ಮಾನ್ಯ ಉಪ ಮುಖ್ಯಮಂತ್ರಿಯವರು ದಿನಾಂಕ : 25-7-2012ರ ಟಿಪ್ಪಣಿಯಲ್ಲಿ ಪ್ರಸ್ತಾವಿತ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲು ಹಾಗೂ ಅನುದಾನವನ್ನು ಒದಗಿಸಲು ಸೂಚಿಸಿರುತ್ತಾರೆ. ದಿನಾಂಕ : 31-10-2012 ರಂದು ಸನ್ಮಾನ್ಯ ಉಪ ಮುಖ್ಯಮಂತ್ರಿಗಳು ವಿಷಯದ ಬಗ್ಗೆ ದೀರ್ಘವಾಗಿ ಚರ್ಚಿಸಿರುತ್ತಾರೆ. ಈ ಬಗ್ಗೆ ಭಾರತ ಸರ್ಕಾರವು NHDP_IV ಯೋಜನೆಯಡಿ ಶಿವಮೊಗ್ಗ ನಗರಕ್ಕೆ ಬೈಪಾಸ್ ರಸ್ತೆ, ನಿರ್ಮಾಣವನ್ನು ಪರಿಗಣಿಸುತ್ತಿರುವುದರಿಂದ, ಪ್ರಸ್ತಾವಿತ ನಗರದಲ್ಲಿ ಹಾದು ಹೋಗುತ್ತಿರುವ ಹೆದ್ದಾರಿ ಅಭಿವೃದ್ಧಿಯನ್ನು ರಾಜ್ಯ ಸರ್ಕಾರದಿಂದ ಕೈಗೊಳ್ಳಬೇಕಾಗಿದೆ. ಮುಂದುವರೆದು, ಬೈಪಾಸ್ ರಸ್ತೆಯು ನಿರ್ಮಾಣಗೊಂಡ ನಂತರ ಹೆದ್ದಾರಿಯು ಕೆಳದರ್ಜೆಗೆ ಇಳಿಯುವುದರಿಂದ ರಾಜ್ಯ ಸರ್ಕಾರದ ನಿರ್ವಹಣಾ ಹೊಣೆಯಾಗುತ್ತದೆಂದು ಅಭಿವೃದ್ಧಿಗೆ ಅನುದಾನ ಒದಗಿಸುವ ಕುರಿತು ಕೋರಿರುತ್ತಾರೆ.

2012-13ನೇ ಸಾಲಿನ ಅನುದಾನವನ್ನು ಮುಂದುವರೆದ ಕಾಮಗಾರಿಗಳಿಗೆ ಈಗಾಗಲೇ ಹಂಚಿಕೆ ಮಾಡಲಾಗಿರುವುದರಿಂದ ಹಾಗೂ ಅಪೆಂಡಿಕ್ಸ್-ಇ ಸಿದ್ದಪಡಿಸಿ ಅನುಮೋದನೆಗೆ ಸಲ್ಲಿಸಲಾಗಿರುವುದರಿಂದ ಹೊಸ ಕಾಮಗಾರಿಗೆ ಅನುದಾನ ಲಭ್ಯವಿರದ ಕಾರಣ, ಹೆಚ್ಚುವರಿ ಅನುದಾನವನ್ನು ಒದಗಿಸುವ ಬಗ್ಗೆ ಆರ್ಥಿಕ ಇಲಾಖೆಯ ಸಹಮತಿಯನ್ನು ಕೋರಲಾಗಿ, ಆರ್ಥಿಕ ಇಲಾಖೆಯು ಟಿಪ್ಪಣಿ ಸಂಖ್ಯೆ : ಪಿಡಬ್ಲ್ಯೂಡಿ 674.ಎಫ್‌ಸಿ-1/12, ದಿನಾಂಕ : 5-11-2012ರಲ್ಲಿ ಕೆಳಕಂಡಂತೆ ಅಭಿಪ್ರಾಯ ನೀಡಿರುತ್ತದೆ.

1. Being a N.H. Road, attempt should have been made by the Administrative Department to get GOI funding. PWD file discloses that no such effort has been made.

2. It is learnt that GOI is formulating a PPP project for Sholapur-Mangalore NH for Chitradurga-Shimoga stretch. That being so, taking up this work needs to be evaluated in consultation with MOSRTH.

3. Already Rs. 500.00 crs additionality has been provided under 5054-SH Improvements. Further additionality will not be possible due to resource constraints and other demands like crop loan waiver etc.

4. Therefore, Administrative Department should first act as per (a) and (b) above and if inevitable, shold take action to provide funds for this work from out of the available grants.

ಹೀಗಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಕಾಮಗಾರಿಯ ಜರೂರತೆಯನ್ನು ಪರಿಗಣಿಸಿ, ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ) ನಿಯಮಗಳು 1977ರ ಮೊದಲನೇ ಷೆಡ್ಯೂಲ್‌ನ ಐಟಂ 15 ರನ್ವಯ ಹಾಗೂ ನಿಯಮಗಳ ನಿಯಮ 17 ರನ್ವಯ ದಿನಾಂಕ : 29-11-2012 ರಂದು ನಡೆದ ಸಚಿವ ಸಂಪುಟದ ಅನುಮೋದನೆ ಪಡೆದು, ಸರ್ಕಾರವು ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಲೋಇ 172 ಸಿಎನ್‌ಹೆಚ್ 2012, ಬೆಂಗಳೂರು, ದಿನಾಂಕ : 18-12-2012.

ಪ್ರಸ್ತಾವನೆಯಲ್ಲಿ ವಿವರಿಸಲಾದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಪರಿಮಿತಿಯಲ್ಲಿ ಹಾದು ಹೋಗುವ ಸೋಲಾಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ-13ರ ಸರಪಳಿ 525.425 ಕಿ.ಮೀ. ನಿಂದ 527.100 ಕಿ.ಮೀ. ವರೆಗೆ ವಿಭಜಕ ಹೊಂದಿರುವ ನಾಲ್ಕು ಪಥದ ಕ್ಯಾರೇಜ್‌ವೇ ನಿರ್ಮಾಣ ಕಾಮಗಾರಿಯನ್ನು ರೂ. 2028 ಲಕ್ಷಗಳ (ಎರಡು ಸಾವಿರದ ಇಪ್ಪತ್ತೆಂಟು ಲಕ್ಷ ರೂಪಾಯಿಗಳು ಮಾತ್ರ) ಅಂದಾಜು ಮೊತ್ತಕ್ಕೆ ಪ್ರಸ್ತುತ ಸಾಲಿಗೆ ರೂ. 8.00 ಕೋಟಿಗಳ ಅನುದಾನದೊಂದಿಗೆ 2012-13ನೇ ಸಾಲಿನ ಅಪೆಂಡಿಕ್ಸ್-ಇ ನಲ್ಲಿ ಸೇರಿಸುವ ಷರತ್ತಿಗೊಳಪಟ್ಟು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಕಾಮಗಾರಿಯನ್ನು ಕರ್ನಾಟಕ ಸಾರ್ವಜನಿಕ ಪಾರದರ್ಶಕತೆ ಅಧಿನಿಯಮದನ್ವಯ ಕೈಗೆತ್ತಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೬, ೨೦೧೩ ಭಾಗ ೧ ೧೦೫೨

ಈ ಆದೇಶವು ಕರ್ನಾಟಕ ಸರ್ಕಾರದ (ಕಾರ್ಯ ಕಲಾಪಗಳ ನಿರ್ವಹಣೆ) ನಿಯಮಗಳು, 1977ರ 17ನೇ ನಿಯಮದ (2)ನೇ ಉಪನಿಯಮದ ಪರುಂತುಕದ ವ್ಯಾಪ್ತಿಯೊಳಗೆ ಬರುತ್ತದೆ ಮತ್ತು ಅದರಂತೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಕೃಷ್ಣಮೂರ್ತಿ ಬಿ. ಕುಲಕರ್ಣಿ

ಸರ್ಕಾರದ ಉಪ ಕಾರ್ಯದರ್ಶಿ,

ಲೋಕೋಪಯೋಗಿ, ಬಂದರುಗಳು ಹಾಗೂ

ಒಳನಾಡು ಜಲಸಾರಿಗೆ ಇಲಾಖೆ (ಸಂಪರ್ಕ ಮತ್ತು ಕಟ್ಟಡಗಳು).

P.R. 547

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

ವಿಷಯ : ಮೆಟ್ರೋ ಕಾಮಗಾರಿಯ ಸಲುವಾಗಿ ವಿಧಾನಸೌಧ ಮುಂಭಾಗದಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಸ್ಥಳಾಂತರಿಸಲು ತಾಂತ್ರಿಕ ಪರಿಣಿತವುಳ್ಳ ಸಂಸ್ಥೆಯನ್ನು ಆಯ್ಕೆ ಮಾಡಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ 1999ರ ನಿಯಮ 4(ಬಿ) ಅನ್ವಯ ವಿನಾಯಿತಿ ನೀಡುವ ಬಗ್ಗೆ.

ಓದಲಾಗಿದೆ : ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ), ಬೆಂಗಳೂರು ಇವರ ಪತ್ರ ಸಂ: ಮುಅ:ಸಂಕದ:

ಕನಿಶಾ:ಸಇ-1:2012-13, ದಿನಾಂಕ : 16-2-2013.

ಪ ್ರಸ್ತಾವನೆ :

ಮೇಲೆ ಓದಲಾದ ಪತ್ರದಲ್ಲಿ, ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ), ಬೆಂಗಳೂರು ಇವರು ಮೆಟ್ರೋ ಕಾಮಗಾರಿಯ ಸಲುವಾಗಿ ವಿಧಾನಸೌಧ ಮುಂಭಾಗದಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಸ್ಥಳಾಂತರಿಸಲು ತಾಂತ್ರಿಕ ಪರಿಣಿತವುಳ್ಳ ಸಂಸ್ಥೆಯನ್ನು ಆಯ್ಕೆ ಮಾಡಲು ಸರ್ಕಾರಿ ಆದೇಶ ಸಂ : ಲೋಇ 4 ಬಿಎಂಎಸ್ 2013(ಭಾ), ದಿನಾಂಕ : 29-1-2013ರಲ್ಲಿ ತಾಂತ್ರಿಕ ಪರಿಣಿತರ ಸಂಸ್ಥೆಯನ್ನು ರಚಿಸಲಾಗಿತ್ತು.

ಸದರಿ ಸಮಿತಿಯು ಈ ಬಗ್ಗೆ ವಿವರವಾಗಿ ವರದಿ ನೀಡಿದ್ದು, ಸದರಿ ವರದಿಯಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಹಾಲಿ ಇರುವ ಸ್ಥಳದಿಂದ ಸ್ಥಳಾಂತರಿಸದೇ ಪೆಡಸ್ಟಲ್‌ನಿಂದ ಬೇರ್ಪಡಿಸಿ ಪೆಡೆಸ್ಟಲ್ ಮೇಲೆ ಕನಿಷ್ಟ ಅಂತರದಲ್ಲಿ ಪ್ರತಿಮೆಯನ್ನು ಸುರಕ್ಷಿತ ಕಬ್ಬಿಣದ ತೂಗು ಪಂಜರದಲ್ಲಿರಿಸುವ ಕಾಮಗಾರಿಯನ್ನು M/s. Stresscrete ಬೆಂಗಳೂರು ಸಂಸ್ಥೆಯವರಾದ ಶ್ರೀ ಡಿ.ಬೈರಪ್ಪ ಇವರಿಗೆ ನೇರವಾಗಿ ವಹಿಸಲು ಶಿಫಾರಸ್ಸು ಮಾಡಿರುತ್ತದೆ.

ಆದ್ದರಿಂದ ಡಾ|| ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಹಾಲಿ ಇರುವ ಸ್ಥಳದಿಂದ ಸ್ಥಳಾಂತರಿಸದೇ ಪೆಡೆಸ್ಟಲ್‌ನಿಂದ ಬೇರ್ಪಡಿಸಿ ಕನಿಷ್ಟ ಅಂತರದಲ್ಲಿ ಪ್ರತಿಮೆಯನ್ನು ಸುರಕ್ಷಿತ ಕಬ್ಬಿಣದ ತೂಗು ಪಂಜರದಲ್ಲಿರಿಸುವ ಕಾರ್ಯಕ್ಕೆ ಒಟ್ಟು ವೆಚ್ಚ ರೂ. 15.00 ಲಕ್ಷಗಳಾಗುವುದು. ಈ ಕಾರ್ಯವನ್ನು M/s. Stresscrete ಸಂಸ್ಥೆಗೆ ವಹಿಸಿ singal source ಎಂದು ಪರಿಗಣಿಸಿ ನೇರವಾಗಿ ವಹಿಸಲು ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ 1999ರ ನಿಯಮ 4(ಬಿ) ಅನ್ವಯ ವಿನಾಯಿತಿ ನೀಡಲು ಕೋರಿರುತ್ತಾರೆ. ಅದರಂತೆ ವಿನಾಯಿತಿ ನೀಡಬೇಕಾಗಿರುವುದರಿಂದ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಲೋಇ 94 ಬಿಎಂಎಸ್ 2013 (ಭಾ), ಬೆಂಗಳೂರು, ದಿನಾಂಕ : 20-2-2013.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂಭಾಗದಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಮೆಟ್ರೋ ಕಾಮಗಾರಿಯ ಸಲುವಾಗಿ ಹಾಲಿ ಇರುವ ಸ್ಥಳದಿಂದ ಸ್ಥಳಾಂತರಿಸದೇ ಪೆಡೆಸ್ಟಲ್‌ನಿಂದ ಬೇರ್ಪಡಿಸಿ ಕನಿಷ್ಟ ಅಂತರದಲ್ಲಿ ಪ್ರತಿಮೆಯನ್ನು ಸುರಕ್ಷಿತ ಕಬ್ಬಿಣದ ತೂಗು ಪಂಜರದಲ್ಲಿರಿಸುವ ಕಾರ್ಯವನ್ನು ಒಟ್ಟು ವೆಚ್ಚ ರೂ. 15.00 ಲಕ್ಷಗಳಲ್ಲಿ M/s. Stresscrete ಸಂಸ್ಥೆಗೆ singal source ಎಂದು ಪರಿಗಣಿಸಿ ನೇರವಾಗಿ ವಹಿಸಲು ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ 1999ರ ನಿಯಮ 4(ಬಿ) ಅನ್ವಯ ವಿನಾಯಿತಿ ನೀಡಿ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಎಂ. ವೀರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಲೋಕೋಪಯೋಗಿ, ಬಂದರು ಮತ್ತು P.R. 548

ಒಳನಾಡು ಜಲಸಾರಿಗೆ ಇಲಾಖೆ (ಕಟ್ಟಡಗಳು).

ಜಲಸಂಪನ್ಮೂಲ ಸಚಿವಾಲಯ

ವಿಷಯ : ದಾವಣಗೆರೆ ಜಿಲ್ಲೆ, ಹರಪನಹಳ್ಳಿ ತಾಲ್ಲೂಕಿನ ಹಗರಿ ಗಜಾಪುರ ಹತ್ತಿರ ಹಳ್ಳಕ್ಕೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ : ದಿನಾಂಕ: 5-2-2013ರ ಬೆಂಗಳೂರು, ಸಣ್ಣ ನೀರಾವರಿ ದಕ್ಷಿಣ ವಲಯದ ಮುಖ್ಯ ಇಂಜಿನಿಯರ್‌ರವರ ಪತ್ರ ಸಂಖ್ಯೆ: ಮುಸದ/ತಾಂ.4/ಸ.ಇಂ.10/ದಾವಣಗೆರೆ/ಹೆಚ್ಚುವರಿ ಅನುದಾನ/2012-13/617.

ಪ ್ರಸ್ತಾವನೆ :

2012-13ನೇ ಸಾಲಿಗೆ ಮುಂದುವರೆಸಿರುವ 2010-11ನೇ ಸಾಲಿನ ಸಣ್ಣ ನೀರಾವರಿ ವೃತ್ತ ಬೆಂಗಳೂರು ದರಪಟ್ಟಿಯ ದರಗಳನ್ನು ಅಳವಡಿಸಿ ತಯಾರಿಸಿರುವ ಮೇಲ್ಕಂಡ ಕಾಮಗಾರಿಯ ರೂ. 495.00 ಲಕ್ಷ ಮೊತ್ತದ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡುವಂತೆ ಕೋರಿ ಮೇಲೆ ಓದಲಾದ ಪತ್ರದಲ್ಲಿ ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ ದಕ್ಷಿಣ ವಲಯ ಬೆಂಗಳೂರುರವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಈ ಯೋಜನೆಯಲ್ಲಿ 103.74 ಮೀಟರ್ ಉದ್ಧದ 44 ಕಿಂಡಿಗಳುಳ್ಳ (21 ಮುಖ್ಯ ನಡುಗಂಬ ಮತ್ತು 22 ನೆಪಮಾತ್ರ ನಡುಗಂಬ ಹೊಂದಿರುವ) 2.50 ಮೀಟರ್ ಎತ್ತರದ ಬ್ಯಾರೇಜನ್ನು (ನೀರು ಶೇಕರಣೆ ಎತ್ತರ) ನಿರ್ಮಿಸಲು ಅಂದಾಜಿನಲ್ಲಿ ಅವಕಾಶ ಕಲ್ಪಿಸಿದೆ. ಈ ಯೋಜನೆಯಿಂದ 150 ಹೆಕ್ಟೇರ್ ಪ್ರದೇಶದಲ್ಲಿ ಅರೆ ನೀರಾವರಿ ಬೆಳೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಿದೆ. ಬ್ಯಾರೇಜಿನ ಮೇಲ್ಭಾಗದಲ್ಲಿ 7.50 ಮೀ ಅಗಲದ ಸೇತುವೆಯನ್ನುಭಾಗ ೧ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೬, ೨೦೧೩ ೧೦೫೩ ನಿರ್ಮಿಸಲು ಅವಕಾಶ ಮಾಡಲಾಗಿದೆ. ಈ ಸೇತುವೆಯ ಮೂಲಕ ಗೌರಿಪುರದಿಂದ ಗಜಾಪುರಕ್ಕೆ ಸಂಪರ್ಕವನ್ನು ಕಲ್ಪಿಸಬಹುದಾಗಿದ್ದು ಎರಡು ಸ್ಥಳಗಳ ನಡುವೆ 15 ಕಿ.ಮೀ. ದೂರ ಕಡಿಮೆಯಾಗಲಿದೆ. ಲಾಭ ವೆಚ್ಚದ ಅನುಪಾತ ಶೇಕಡ 10 ರ ಬಡ್ಡಿ ದರದಲ್ಲಿ 1.19 ಆಗಿದ್ದು, ಕಾಮಗಾರಿಯು ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿ ಶಕ್ಯವಾಗಿದೆ.

ಈ ಕಾಮಗಾರಿಯ ವಿವರವಾದ ಅಂದಾಜು ಪಟ್ಟಿಯನ್ನು ದಿನಾಂಕ : 9-10-2012ರಂದು ನಡೆದ ತಾಂತ್ರಿಕ ಮೌಲ್ಯ ನಿರ್ಣಯ ಸಮಿತಿಯ ಸಭೆಯಲ್ಲಿ ಮಂಡಿಸಿದ್ದು, ಸಮಿತಿಯು ಕೆಲವು ಷರಾಗಳೊಂದಿಗೆ ಅಂದಾಜುಪಟ್ಟಿಗೆ ತೀರುವಳಿ ನೀಡಿದೆ.

ಈ ಕಾಮಗಾರಿಯನ್ನು ಕೈಗೊಳ್ಳಲು 2012-13ನೇ ಸಾಲಿನ ಅನುಬಂಧ-ಇ ನಲ್ಲಿ ಲೆಕ್ಕ ಶೀರ್ಷಿಕೆ-4702-00-101-05-01-139 ಪ್ರಧಾನ ಕಾಮಗಾರಿಗಳು-ಅಣೆಕಟ್ಟು/ಪಿಕಪ್/ಬಂದಾರ ಅಡಿ ಅವಕಾಶ ಮಾಡಿದೆ. ಮುಖ್ಯ ಇಂಜಿನಿಯರ್ ಪ್ರಸ್ತಾವನೆಯನ್ನು ಪರಿಗಣಿಸಿ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಪರಿಗಣಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಸನೀಇ 137 ಅಪಿಬಂ (ತಾಂತ್ರಿಕ) 2012, ಬೆಂಗಳೂರು, ದಿನಾಂಕ : 20ನೇ ಫ

ೆಬ್ರವರಿ, 2013.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ, ಹರಪನಹಳ್ಳಿ ತಾಲ್ಲೂಕಿನ ಹಗರಿ ಗಜಾಪುರ ಹತ್ತಿರ ಹಳ್ಳಕ್ಕೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ರೂ. 495.00 ಲಕ್ಷಗಳು (ರೂ. ನಾಲ್ಕು ಕೋಟಿ ತೊಂಬತ್ತ ಐದು ಲಕ್ಷ) ಅಂದಾಜು ಪಟ್ಟಿಗೆ ಕೆಳಕಂಡ ಷರತ್ತಿಗೊಳಪಟ್ಟು ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ.

1. ಕಾಮಗಾರಿಯ ವೆಚ್ಚವು ಯಾವುದೇ ಕಾರಣಕ್ಕೂ ಅನುಮೋದಿಸಿದ ಟೆಂಡರ್ ಮೊತ್ತಕ್ಕಿಂತ ಹೆಚ್ಚಾಗಬಾರದು ಹಾಗೂ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸತಕ್ಕದ್ದು.

2. ಒಂದು ವೇಳೆ ಸ್ಥಳ ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚಳ ನಿರೀಕ್ಷಿಸಿದಲ್ಲಿ ತಕ್ಷಣವೇ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಕಾಮಗಾರಿಯನ್ನು ಪೂರ್ಣಗೊಳಿಸತಕ್ಕದ್ದು.

3. ಕಾಮಗಾರಿ ಪ್ರಾರಂಭಿಸುವ ಮುನ್ನ ವಿನ್ಯಾಸ ಬದಲಾವಣೆಯಿಂದಾಗಿ ಅಥವಾ ಬೇರೆ ಕಾರಣದಿಂದ ಅನುಮೋದಿಸಿದ ಅಂದಾಜು ಮೊತ್ತ ಹೆಚ್ಚಾಗುವ ಸಂಭವ ಇದ್ದಲ್ಲಿ, ತಕ್ಷಣ ಪರಿಷ್ಕøತ ಅಂದಾಜಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ನಂತರ ಕಾಮಗಾರಿಯನ್ನು ಪ್ರಾರಂಭಿಸುವುದು.

4. ಕಾಮಗಾರಿಯ ಅಂದಾಜು ಪಟ್ಟಿಗಳನ್ನು ತಾಂತ್ರಿಕ ಮೌಲ್ಯ ನಿರ್ಣಯ ಸಮಿತಿ/ತಾಂತ್ರಿಕ ಸಮಿತಿಯು ಸಭೆಯಲ್ಲಿ ಮಂಡಿಸಿ ತೀರುವಳಿಯನ್ನು ಪಡೆಯುವುದು.

5. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಅನುಸಾರ ಟೆಂಡರ್ ಕರೆದು ತೆಗೆದುಕೊಳ್ಳತಕ್ಕದ್ದು. 6. ಕಾಮಗಾರಿ ಪೂರ್ಣಗೊಂಡ ಕೂಡಲೇ ಪಿ.ಸಿ.ಆರ್. ವರದಿಯನ್ನು ಸಲ್ಲಿಸತಕ್ಕದ್ದು ಹಾಗೂ ಅವಶ್ಯಕತೆ ಇದ್ದಲ್ಲಿ ಪರಿಷ್ಕøತ ಅಂದಾಜು ತಯಾರಿಸಿ ಟಿ.ಎ.ಸಿ. ಅನುಮೋದನೆ ಪಡೆದು ಸಂಬಂಧಿಸಿದ ಸಕ್ಷಮ ಅಧಿಕಾರಿಗಳಿಗೆ ಅನುಮೋದನೆಗಾಗಿ ಸಲ್ಲಿಸುವುದು.

7. ಕಾಮಗಾರಿಗೆ ಅಗತ್ಯವಿರುವ ಜಮೀನಿನ ಸ್ವಾಧೀನಕ್ಕಾಗಿ ನಿಯಮಾನುಸಾರ ತಕ್ಷಣ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಲು ಕ್ರಮ ಕೈಗೊಳ್ಳತಕ್ಕದ್ದು.

8. ಇ.ಐ.ಆರ್.ಎಲ್/ವರ್ಕ್‌ಸ್ಲಿಪ್‌ಗಳನ್ನು ಸಲ್ಲಿಸಬೇಕಾದಲ್ಲಿ ತಕ್ಷಣವೇ ಸಲ್ಲಿಸತಕ್ಕದ್ದು. 9. ತಾಂತ್ರಿಕ ಮಂಜೂರಾತಿಯನ್ನು ನೀಡುವ ಮೊದಲು ಅಂದಾಜನ್ನು ಮೊತ್ತೊಮ್ಮೆ ವಿವರವಾಗಿ ಪರಿಶೀಲಿಸುವುದು. 10. ಈ ಯೋಜನೆಗೆ ನೀರು ಬಳಕೆದಾರರ ಸಂಘವನ್ನು ಸೃಜಿಸಬೇಕು ಹಾಗೂ ನಿರ್ವಹಣೆಯನ್ನು ಸದರಿ ಸಂಘಕ್ಕೆ ವಹಿಸತಕ್ಕದ್ದು.

ಈ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ : ಎಫ್‌ಡಿ 1 ಟಿಎಫ್‌ಪಿ 2008, ದಿನಾಂಕ : 16-5-2008ರಲ್ಲಿ ಇಲಾಖಾ ಕಾರ್ಯದರ್ಶಿಯವರಿಗೆ ನೀಡಲಾದ ಆರ್ಥಿಕ ಅಧಿಕಾರದನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ರುದ ್ರಮೂರ್ತಿ

ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ, P.R. 347

ಜಲಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ).

COMMERCE AND INDUSTRIES SECRETARIAT

Subject : Constituting Manufacturing Task Force – reg.

Read : Proposal from Commissioner for Industrial Development and Director of

Industries and Commerce, Bangalore dated 26-09-2012.

PREAMBLE :

The Commissioner for Industrial Development and Director of Industries and Commerce, in his proposal read above has stated that, the Government of India has announced a National Manufacturing Policy with an objectives of enhancing the share of manufacturing in GDP from the current level of 16% to 25% and creating employment opportunity for 100 million people in the next ten years. In Karnataka, immense growth is noticed in the manufacturing sector in the last 3 years, though the serve sector is doing quite well. The growth rate in manufacturing sector as per EC survey in Karnataka is still below the national average.

ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೬, ೨೦೧೩ ಭಾಗ ೧ ೧೦೫೪

In this connection, constitution of a separate Task Force which can advise Government of Karnataka on the vision of moving ahead in order to promote manufacturing sector. It is proposed that this Task Force may be headed by Principal Secretary, Commerce and Industries Department and the following people may be requested to participate as its members :-

1 Mr. Vishwanathan, Former Managing Director, BOSCH Chairman
2 Mr. Vikram Kirloskar of Toyota Vice- Chairman
3 Chairman & Managing Director of Ingersoll Rand Member
4 Mr. L. Krishnan, present Karnataka CII Chairman Member
5 President, FKCCI Member
6 President, BCIC Member
7 Mr. Philip Divri, Managing Director, Volvo Member
8 Mr. F.R. Singvi, Managing Director, Sansera India Pvt. Ltd. Member
9 Director, CMTI Tumkur Road Member
10 Nirmala Shapoorkar, Unit head, Nestle India Ltd., Nanjangud, Mysore District Member
11 Mr. Rajendra Hinduja, Gokaldas Exports Member
12 Mr. Ajay Nanavati, Chairman, 3M Ltd. Member
13 Mr. Narendra Pani. NIAS Member

Government has examined the proposal and hence the following Order.

GOVERNMENT ORDER NO. CI 71 SPI 2013, BANGALORE, DATED 16.05.2013

In the circumstances explained in the preamble, Government is pleased to constitute Manufacturing Task Force of

1 Mr. Vishwanathan, Former Managing Director, BOSCH Chairman
2 Mr. Vikram Kirloskar of Toyota Vice- Chairman
3 Chairman & Managing Director of Ingersoll Rand Member
4 Mr. L. Krishnan, present Karnataka CII Chairman Member
5 President, FKCCI Member
6 President, BCIC Member
7 Mr. Philip Divri, Managing Director, Volvo Member
8 Mr. F.R. Singvi, Managing Director, Sansera India Pvt. Ltd. Member
9 Director, CMTI Tumkur Road Member
10 Nirmala Shapoorkar, Unit head, Nestle India Ltd., Nanjangud, Mysore District Member
11 Mr. Rajendra Hinduja, Gokaldas Exports Member
12 Mr. Ajay Nanavati, Chairman, 3M Ltd. Member
13 Mr. Narendra Pani. NIAS Member
14 Mr. Mohandas Pai, Manipal Global Member
15 Commissioner for Industrial Development and Director of Industries and Commerce Member Secretary

The role and responsibilities of the Task Force is as follows :

The Task Force shall discuss on various issues concerning the manufacturing sector in the State and suggest measures for improving the contribution of manufacturing sector upto 25% from the present level of 16% to the GDP.

By Order and in the name of the Governor of Karnataka,

SHIVASHANKAR NAIK. L,

Desk Officer (Technical Cell),

Commerce & Industries Department.

P.R. 557

ಭಾಗ ೧ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೬, ೨೦೧೩ ೧೦೫೫

ವಸತಿ ಸಚಿವಾಲಯ

ವಿಷಯ: 2012-2013 ನೇ ಸಾಲಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಕೊಳಚೆ ಸುಧಾರಣೆ ಹಾಗೂ ಹುಡ್ಕೋ ಸಾಲಗಳ ಮೇಲು ಉಸ್ತುವಾರಿಗೆ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಬಗ್ಗೆ.

1. ಸರ್ಕಾರದ ಆದೇಶ ಸಂಖ್ಯೆ: ವಇ 29 ಕೊಮಂಲೆ 2012, ದಿನಾಂಕ: 21-06-2012, 14-09-2012, ಓದಲಾಗಿದೆ:

16-11-2012 ಮತ್ತು 12-02-2013.

2. ಸರ್ಕಾರದ ಆದೇಶ ಸಂಖ್ಯೆ : ವಇ 15 ಕೊಮಂಲೆ 2012, ದಿನಾಂಕ: 11-06-2012.

3. ಆಯುಕ್ತರು, ಕ ಕೊ ಆ ಮ, ಬೆಂಗಳೂರು ಇವರ ಪತ್ರ ಸಂಖ್ಯೆ: ಕಕೊಆಮ/ಲೆಪಶಾ/ ಅನುದಾನ/ 2012-13, ದಿನಾಂಕ: 28-01-2013

4. ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ/4/ಟಿಎಫ್‌ಪಿ/2012, ಬೆಂಗಳೂರು, ದಿನಾಂಕ: 27.04.2012.

5. ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ/8/ಟಿಎಫ್‌ಪಿ/2012, ಬೆಂಗಳೂರು, ದಿನಾಂಕ: 04.10.2012.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಸರ್ಕಾರದ ಆದೇಶಗಳಲ್ಲಿ 2012-13ನೇ ಸಾಲಿನ ಮೊದಲನೇ, ಎರಡನೇ, ಮೂರನೇ ಹಾಗೂ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಸಿಬ್ಬಂದಿ ವೆಚ್ಚಕ್ಕೆ (ಯೋಜನೆ ಮತ್ತು ಯೋಜನೇತರಡಿ) ರೂ. 1492.68 ಲಕ್ಷಗಳು, ಕೊಳಚೆ ಸುಧಾರಣೆ - ಸಹಾಯಧನ- ಯೋಜನೆಯಡಿ ರೂ. 3821.00 ಲಕ್ಷಗಳನ್ನು ಹಾಗೂ ಹುಡ್ಕೋ ಸಾಲಗಳ ಮೇಲು ಉಸ್ತುವಾರಿ – ಯೋಜನೇತರಡಿಯಲ್ಲಿ ರೂ. 946.87 ಲಕ್ಷಗಳು (ಹುಡ್ಕೋ ಸಂಸ್ಥೆಯ ಬೇಡಿಕೆಯನ್ವಯ) ಒಟ್ಟು ಯೋಜನೆಯಡಿ ರೂ. 4371.00 ಲಕ್ಷಗಳು ಹಾಗೂ ಯೋಜನೇತರಡಿಯಲ್ಲಿ ರೂ. 1889.55 ಲಕ್ಷಗಳು ಒಟ್ಟು ರೂ. 6260.55 ಲಕ್ಷಗಳನ್ನು ಬಿಡುಗಡೆ ಮಾಡಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರಲ್ಲಿ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ JnNURM-BSUP ಯೋಜನೆಯಡಿ ಪ್ರಾರಂಭಿಸದೇ ಇರುವ 4742 ಮನೆಗಳಿಗೆ ಹೆಚ್ಚುವರಿ ಅನುದಾನಗಳ ಪೈಕಿ ವಸತಿ ಇಲಾಖೆಯ ಶೇಕಡ 50 ರಷ್ಟು ಅನುದಾನ ರೂ. 1804.00 ಲಕ್ಷಗಳನ್ನು ಕೊಳಚೆ ಸುಧಾರಣೆ - ಸಹಾಯಧನ- ಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಬಿಡುಗಡೆ ಮಾಡಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (3) ರಲ್ಲಿ, ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ರವರ ಪತ್ರದಲ್ಲಿ 2012-13 ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಸಿಬ್ಬಂದಿ ವೆಚ್ಚಕ್ಕೆ (ಯೋಜನೆ ಮತ್ತು ಯೋಜನೇತರಡಿ) ರೂ. 373.17 ಲಕ್ಷಗಳು, ಕೊಳಚೆ ಸುಧಾರಣೆ - ಸಹಾಯಧನ- ಯೋಜನೆಯಡಿ ರೂ. 1875.00 ಲಕ್ಷಗಳನ್ನು ಹಾಗೂ ಹುಡ್ಕೋ ಸಾಲಗಳ ಮೇಲು ಉಸ್ತುವಾರಿ – ಯೋಜನೇತರಡಿಯಲ್ಲಿ ರೂ. 300.12 ಲಕ್ಷಗಳು (ಹುಡ್ಕೋ ಸಂಸ್ಥೆಯ ಬೇಡಿಕೆಯನ್ವಯ) ಒಟ್ಟು ಯೋಜನೆಯಡಿ ರೂ. 2012.50 ಲಕ್ಷಗಳು ಹಾಗೂ ಯೋಜನೇತರಡಿಯಲ್ಲಿ ರೂ. 535.79 ಲಕ್ಷಗಳು ಒಟ್ಟು ರೂ. 2548.29 ಲಕ್ಷಗಳನ್ನು ಮಂಡಳಿಗೆ ಬಿಡುಗಡೆ ಮಾಡುವಂತೆ ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (4) ಮತ್ತು (5) ರ ಆರ್ಥಿಕ ಇಲಾಖೆಯ ಆದೇಶಗಳಲ್ಲಿ ಸಿಬ್ಬಂದಿ ವೆಚ್ಚಗಳಿಗೆ ಆಯವ್ಯಯದಲ್ಲಿ ಒದಗಿಸಲಾದ ಮೊತ್ತದವರೆಗೆ ಆರ್ಥಿಕ ಇಲಾಖೆಯ ಅನುಮತಿ ಇದೆಯೆಂದು ಭಾವಿಸಿ ಹಣವನ್ನು ಬಿಡುಗಡೆ ಮಾಡಬಹುದಾಗಿದೆ. ಅದರಂತೆ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಿರುವ ಅಧಿಕಾರ ಚಲಾಯಿಸಿ 2012-13 ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಸಿಬ್ಬಂದಿ ವೆಚ್ಚಕ್ಕೆ (ಯೋಜನೆ ಮತ್ತು ಯೋಜನೇತರಡಿ) ರೂ. 373.17 ಲಕ್ಷಗಳನ್ನು ಕ್ರಮಸಂಖ್ಯೆ (1)ರ ದಿನಾಂಕ 12-02-2013 ರ ಆದೇಶದಲ್ಲಿ ಬಿಡುಗಡೆ ಮಾಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (4) ಮತ್ತು (5) ರ ಆರ್ಥಿಕ ಇಲಾಖೆಯ ಆದೇಶಗಳಲ್ಲಿ ಆದೇಶಿಸಿರುವಂತೆ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಕೊಳಚೆ ಸುಧಾರಣೆ - ಸಹಾಯಧನ- ಯೋಜನೆಯಡಿ ರೂ. 1875.00 ಲಕ್ಷಗಳನ್ನು ಹಾಗೂ ಹುಡ್ಕೋ ಸಾಲಗಳ ಮೇಲು ಉಸ್ತುವಾರಿ – ಯೋಜನೇತರಡಿಯಲ್ಲಿ ರೂ. 300.12 ಲಕ್ಷಗಳು (ಹುಡ್ಕೋ ಸಂಸ್ಥೆಯ ಬೇಡಿಕೆಯನ್ವಯ) ಒಟ್ಟು ರೂ. 2175.12 ಲಕ್ಷಗಳನ್ನು ಬಿಡುಗಡೆ ಮಾಡಲು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ.

ಸರ್ಕಾರವು, ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯವರ ಪ್ರಸ್ತಾವನೆಯನ್ನು ಪರಿಶೀಲಿಸಿ ಹಾಗೂ ಆರ್ಥಿಕ ಇಲಾಖೆಯ ಆದೇಶದನ್ವಯ ನಾಲ್ಕನೇ ತ್ರೈಮಾಸಿಕ ಕಂತಿನ ಕೊಳಚೆ ಸುಧಾರಣೆ - ಸಹಾಯಧನ- ಯೋಜನೆಯಡಿ ಹಾಗೂ ಹುಡ್ಕೋ ಸಾಲಗಳ ಮೇಲು ಉಸ್ತುವಾರಿ – ಯೋಜನೇತರಡಿಯಲ್ಲಿ ಅನುದಾನವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಬಿಡುಗಡೆ ಮಾಡಲು ತೀರ್ಮಾನಿಸಿದೆ. ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ವಇ 29 ಕೊಮಂಲೆ 2012, ಬೆಂಗಳೂರು, ದಿನಾಂಕ : 12ನೇ ಮಾರ್ಚ್ 2013

ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ 2012-13ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನವನ್ನು ಕೊಳಚೆ ಸುಧಾರಣೆ - ಸಹಾಯಧನ- ಯೋಜನೆಯಡಿ ಹಾಗೂ ಹುಡ್ಕೋ ಸಾಲಗಳ ಮೇಲು ಉಸ್ತುವಾರಿ – ಯೋಜನೇತರಡಿಯಲ್ಲಿ ಈ ಕೆಳಕಂಡ ಲೆಕ್ಕಶೀರ್ಷಿಕೆಗಳಲ್ಲಿ ಒಟ್ಟು ರೂ. 2175.12 ಲಕ್ಷಗಳು (ಇಪ್ಪತ್ತೊಂದು ಕೋಟಿ ಎಪ್ಪತ್ತೈದು ಲಕ್ಷದ ಹನ್ನೆರಡು ಸಾವಿರ ರೂಪಾಯಿಗಳು ಮಾತ್ರ) ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಈ ಅನುದಾನವನ್ನು ಕೆಳಕಂಡ ನಿಬಂಧನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಷರತ್ತಿನೊಂದಿಗೆ ಬಿಡುಗಡೆ ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೬, ೨೦೧೩ ಭಾಗ ೧ ೧೦೫೬
ಕ ್ರಮ ಸ ಂಖ್ಯೆ ೆಕ್ಕ ಶೀರ್ಷಿಕೆ ನಾಲ್ಕನೇ ತೆ ್ರೖಮಾಸಿಕ
ಯೋಜನೆ ಯೋಜನೇತರ ಒಟ್ಟು
1 ಕೊಳಚೆ ಸುಧಾರಣೆ 9 ಸಹಾಯಧನ 22179049191929029106 1875.00 0.00 1875.00
2 ಹುಡ್ಕೋ ಸಾಲಗಳ ಮೇಲು ಉಸ್ತುವಾರಿ 22179049191929049240 0.00 300.12 300.12
ಒಟ್ಟು 1875.00 300.12 2175.12

ನಿಬಂಧ

ನೆಗಳು :

1. ಸರ್ಕಾರದ ಉಪ ಕಾರ್ಯದರ್ಶಿ, ವಸತಿ ಇಲಾಖೆ, ಬೆಂಗಳೂರು ಇವರು ಹಣ ಬಿಡುಗಡೆ ಮಾಡುವ ಬಿಲ್ಲಿಗೆ ಮೇಲು ರುಜು ಮಾಡಲು ಅಧಿಕೃತವಾಗಿರುತ್ತಾರೆ.

2. ಈ ಆದೇಶದಲ್ಲಿ ಬಿಡುಗಡೆ ಮಾಡಲಾಗಿರುವ ಅನುದಾನದ ಬಗ್ಗೆ ಪ್ರತ್ಯೇಕ ಲೆಕ್ಕ ಇಡತಕ್ಕದ್ದು.

3. ಯಾವ ಉದ್ದೇಶಕ್ಕಾಗಿ ಹಣ ಬಿಡುಗಡೆ ಮಾಡಿದೆಯೋ ಅದೇ ಉದ್ದೇಶಕ್ಕಾಗಿ ಬಳಸತಕ್ಕದ್ದು.

4. ಪ್ರಸಕ್ತ ಸಾಲಿನಲ್ಲಿ ಬಿಡುಗಡೆ ಮಾಡಿದ ಹಣಕಾಸಿನ ಮೊತ್ತಕ್ಕೆ ಬಳಕೆ ಪ್ರಮಾಣ ಪತ್ರವನ್ನು ಮಹಾಲೇಖಪಾಲಕರು, ಕರ್ನಾಟಕ, ಬೆಂಗಳೂರು ಇವರಿಗೆ ಕಳುಹಿಸಿ ಅದರ ಪ್ರತಿಯನ್ನು ಸರ್ಕಾರಕ್ಕೆ ಕಳುಹಿಸುವುದು.

5. ಆರ್ಥಿಕ ಇಲಾಖೆ ಆದೇಶ ಸಂಖ್ಯೆ : ಎಫ್‌ಡಿ 4/ಟಿಎಫ್‌ಪಿ/12, ದಿನಾಂಕ 27-04-2012 ಹಾಗೂ ಎಫ್‌ಡಿ/8/ ಟಿಎಫ್‌ಸಿ/2012, ದಿನಾಂಕ 04-10-12 ಆದೇಶಗಳಲ್ಲಿ ತಿಳಿಸಿರುವಂತೆ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ/89/ವೆಚ್ಚ-9/2013, ದಿನಾಂಕ 08-03-2013ರ ಸಹಮತಿಯೊಂದಿಗೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ನಾಗಣ್ಣ,

P.R. 558

ಪೀಠಾಧಿಕಾರಿ-4,

SC - 250

ವಸತಿ ಇಲಾಖೆ.

ಸರ್ಕಾರಿ ಕೇಂದ್ರ ಮುದ್ರಣಾಲಯ, ಘಟಕ-2, ಬೆಂಗಳೂರು

Cite this issue. Karnataka Gazette, Government of Karnataka, 06 June 2013. Indian Gazettes, https://egazette.servantsofknowledge.in/details/in.gazette.karnataka_new.2013-06-06.Part-1/. Archive identifier in.gazette.karnataka_new.2013-06-06.Part-1.