RNI No. KARBIL/2001/47147
ಬೆಂಗಳೂರು, ಗುರುವಾರ, ಜುಲೈ ೧೧, ೨೦೧೩ (ಆಷಾಡ
೨೦, ಶಕ ವರ್ಷ ೧೯೩೫)
ಸಂಪುಟ ೧೪೮
Volume 148
Bangalore, Thursday, July 11, 2013 (Ashadha 20, Shaka Varsha 1935)
ಸಂಚಿಕೆ ೨೮
Issue 28
ಭಾಗ ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಕರ್ನಾಟಕ ಲೋಕ ಸೇವಾ ಆಯೋಗ, ``ಉದ್ಯೋಗ ಸೌಧ
'' ಬೆಂಗಳೂರು-560001
ಅಧಿಸೂಚನೆ
ಸಂಖ್ಯೆ: ಇಪ(2) 91/2013-14/ಪಿಎಸ್‌ಸಿ, ದಿನಾಂಕ: 10-06-2013
2012ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ಆಯೋಗದ ಅಧಿಸೂಚನೆ ಸಂಖ್ಯೆ:ಇಪ(1)10/2013-14/ ಪಿಎಸ್‌ಸಿ, ದಿನಾಂಕ: 17-04-2013ರಲ್ಲಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳು ಮತ್ತು ಬಿ.ಕಾಂ. ಪದವಿಯ ಆಧಾರದ ಮೇಲೆ ವಿನಾಯಿತಿ ನೀಡಬೇಕಾಗಿರುವ ಪ್ರಕರಣಗಳನ್ನು ನಿಯಮಾನುಸಾರ ಪರಿಗಣಿಸಿದ್ದು, ಈ ಕೆಳಕಂಡ ನೋಂದಣಿ ಸಂಖ್ಯೆಯುಳ್ಳ ನಾಲ್ಕು ಅಭ್ಯರ್ಥಿಗಳ ಫಲಿತಾಂಶವನ್ನು ಸೇರ್ಪಡೆಗೊಳಿಸಿ ಸಂಬಂಧಿತರ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ.
ಅಪೆಂಡಿಕ್ಸ್ – 'ಬಿ'
ಬೆಂಗಳೂರು ಕೇಂದ
್ರ
ಎಸ್.ಎ.ಎಸ್. ಭಾಗ-3
ಎಸ್.ಎ.ಎಸ್. ಭಾಗ-3ರ ಪತ್ರಿಕೆ-2ರಿಂದ 5ರವರೆಗೆ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ: 46676, 46751, 47228 ಮತ್ತು 49365ಗಳನ್ನು ಸೇರಿಸಿ ಓದಿಕೊಳ್ಳುವುದು.
ಕೆ.ಆರ್. ಸುಂದರ್ ಭಾ.ಆ.ಸೇ
ಕಾರ್ಯದರ್ಶಿ,
ಕರ್ನಾಟಕ ಲೋಕಸೇವಾ ಆಯೋಗ P R 74
ಬೆಂಗಳೂರು-560001
FORM-IV
(See Rule 12)
NOTICE
KASHINATH MAHADEVI NAGARAL.
P.D. C/N 66
KASHAPPA MHADEVI MADAR
SC - 5
(೬೭೭)೬೭೮ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೧, ೨೦೧೩ ಭಾಗ ೫
ನಮೂನೆ-1
(ನಿಯಮ-9)
ಪೊಲೀಸ್ ಇಲಾಖೆ
ಪೋಲೀಸ್ ಕಮೀಷನರ್ ರವರ ಕಛೇರಿ, ಬೆಂಗಳೂರು ನಗರ,
ನಂ.1, ಇನ್‌ಫ
ೆಂಟ್ರಿ ರಸ್ತೆ, ಬೆಂಗಳೂರು-560001
ಅಧಿಸೂಚನೆ
ಶ್ರೀಮತಿ ಲಕ್ಷಿದೇವಮ್ಮ, ಎನ್ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ 10179 ಆಗಿ ನಗರ ವಿಶೇಷ ಶಾಖೆ, ಬೆಂಗಳೂರು ನಗರ ಇಲ್ಲಿ ಕೆಲಸ ಮಾಡುತ್ತಿದ್ದು, ಪೊಲೀಸ್ ಕಮೀಷನರ್, ಬೆಂಗಳೂರು ನಗರ ರವರ ಕಾರ್ಯಾಲಯದಲ್ಲಿ ಅವಳ ಹೆಸರನ್ನು ಲತ ಎನ್. ಬದಲಾವಣೆಗೆ ಅನುಮತಿ ನೀಡಲಾಗಿದೆ.
P.D. C/N 67
ಉಪ ಪೊಲೀಸ್ ಕಮೀಷನರ್, (ಆಡಳಿತ) SC - 5
ಬೆಂಗಳೂರು ನಗರ, IN THE COURT OF THE IV ADDL. CITY CIVIL AND SESSIONS JUDGE (CCH-21), MAYO HALL UNIT, M.G. ROAD, BANGALORE
P & SC No. 25026/13 Hg DT:29-07-2013
In the matter of the last will and testament of Cyril Lukas Burmann alias Cyril Lukose Bobby deceased.
Petitioner : Babu Lukose, aged about 74 years S/o C.K. Lukose, No.20, II Cross, Siddaramappa Layout, Lingarajapuram, Bangalore-560084.
V/s
Respondent : - Nil –
PUBLIC NOTICE
Notice is hereby given that a petition has been made to this court U/s 276 of the Indian Succession Act, for grant of probate of the will dated 2nd day of August 2012 of the deceased CYRIL LUKAS BURMANN alias CYRIL LUKOSE BOBBY who died on 26-08-2012.
Be it known that no caveat has been entered and that the said petition is posted for hearing on 29/07/2013 at 11 O'clock. Any persons claiming to have any interest may come and participate in the proceeding before grant of probate to the petitioner.
Given under my hand and seal of the court this 15th day of June 2013.
By Order of the Court,
………………………
Assistant Registrar, P.D. 46
City Civil Court, SC - 10
Mayo Hall unit, Bangalore
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ
ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ, ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, 7ನೇ ಮಹಡಿ, ಬಹುಮಹಡಿ ಕಟ್ಟಡ,
ಬಿ.ಆರ್. ಅಂಬೇಡ್ಕರ್ ಬೀದಿ, ಬೆಂಗಳೂರು-560001
ಅಧಿಸೂಚನೆ
ಸಂಖ್ಯೆ: ಆಸಾನಿ/37/ಆಡಳಿತ-4/2012-13/7396-425, ದಿನಾಂಕ: 18-06-2013
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿ ಇರುವ "ಬ್ಯಾಕ್‌ಲಾಗ್ ಬೆರಳಚ್ಚುಗಾರರ" ಹುದ್ದೆಗೆ ತಾತ್ಕಾಲಿಕವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತೆ ಇರುತ್ತದೆ.
| ಕ ್ರ.ಸಂ | ಹೆಸರು | ತ ಂದೆಯ/ಗಂಡನ ಹೆಸರು | ಮೀಸಾತಿ ವ ರ್ಗ | ಹುಟ್ಟಿದ ದಿನಾಂಕ | ಗ ಳಿಸಿದ % ಅಂಕ (ಎಸ್.ಎಸ್.ಎ್.ಸಿ. + ಕನ್ನಡ ಸೀನಿಯರ್ ಬೆರಳಚ್ಚು ಅಂಕಪಟ್ಟಿಗಳನ್ವಯ) |
| 1 ಹೆಚ್ಚುವರಿ ಪಟ್ಟಿ | ರಘುರಾಮ್ ನಾಯಕ್ | ಕಾಳಪ್ಪ ನಾಯಕ್ | ಪ.ಜಾ (ಸಾಮಾನ್ಯ) | 01,07,1074 | 280.50 |
| 1 | ಮಂಜುನಾಥ ಚವಾಣ್ | ಗೋವಿಂದ | ಪ.ಜಾ (ಸಾಮಾನ್ಯ) | 01,06,1981 | 267.00 |
ಈ ಪಟ್ಟಿಯು ತಾತ್ಕಾಲಿಕವಾಗಿದ್ದು, ಯಾವುದೇ ಆಕ್ಷೇಪಣೆಯನ್ನು ಸಲ್ಲಿಸುವ ಅಭ್ಯರ್ಥಿಗಳು, ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಮೂವತ್ತು (30) ದಿನಗಳೊಳಗೆ ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರಕ್ಕೆ ಸೂಕ್ತ ದಾಖಲಾತಿಗಳೊಂದಿಗೆ ಸಲ್ಲಿಸುವುದು.
2. ಈ ಮೇಲ್ಕಂಡ ಹುದ್ದೆಗಳಿಗೆ ತಾತ್ಕಾಲಿಕವಾಗಿ ಆಯ್ಕೆ ಆಗಿರುವ ಅಭ್ಯರ್ಥಿಗಳ ವಯಸ್ಸು ದಿನಾಂಕ:30-06-2009ಕ್ಕೆ 29 ವರ್ಷ ಪೂರ್ತಿಯಾಗಿರುವ ಹಾಗೂ 40 ವರ್ಷದ ಒಳಗೆ ಇರುವ ಅಭ್ಯರ್ಥಿಗಳು ನಿಗದಿಪಡಿಸಿರುವ ವಿದ್ಯಾರ್ಹತಾ ಪಟ್ಟಿಯಲ್ಲಿ ಪಡೆದಿರುವ ಅಂಕಗಳ ಶೇಕಡಾವಾರು ಆಧಾರದ ಮೇರೆಗೆ ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗಿದೆ.
3. ಈ ಮೇಲ್ಕಂಡ ಹುದ್ದೆಗಳಿಗೆ ತಾತ್ಕಾಲಿಕವಾಗಿ ಆಯ್ಕೆಯಾಗಿರುವ ಮುಖ್ಯ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಹಾಜರಾಗದ ಪಕ್ಷದಲ್ಲಿ ಆಯಾ ವರ್ಗಗಳಿಗೆ ತಕ್ಕಂತೆ ಹೆಚ್ಚುವರಿ ಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ನಿರ್ದೇಶಕರು
P.R. 77
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು
ಕರ್ನಾಟಕ ಲೋಕಸೇವಾ ಆಯೋಗ
"ಉದ್ಯೋಗ ಸೌಧ
" ಬೆಂಗಳೂರು-560001
ಅಧಿಸೂಚನೆ
ಸಂಖ್ಯೆ: ಇ(1)2098/2013-14/ಪಿಎಸ್‌ಸಿ, ದಿನಾಂಕ: 21-06-2013
ವಿಷಯ:- 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆಯಲ್ಲಿ ಪರೀಕ್ಷಾ ಸೂಚನೆಗಳನ್ನು ಉಲ್ಲಂಘಿಸಿದ ಶ್ರೀಮತಿ ವಸಂತಿ ಎನ್. (ನೋಂದಣಿ ಸಂಖ್ಯೆ 14268) ಅಭ್ಯರ್ಥಿಗೆ ದಂಡನೆ ವಿಧಿಸುವ ಬಗ್ಗೆ.
ಓದಲಾಗಿದೆ:- 1) ಶ್ರೀಮತಿ ವಸಂತಿ ಎನ್. ಇವರು 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗೆ ಸಲ್ಲಿಸಿದ ಅರ್ಜಿ.
2) ಶ್ರೀಮತಿ ವಸಂತಿ ಎನ್., ಇವರಿಗೆ ಜಾರಿ ಮಾಡಿರುವ ಕಾರಣ ಕೇಳುವ ನೋಟೀಸ್ ಸಂಖ್ಯೆ: ಇ(1) 75/2013-14/ ಪಿಎಸ್‌ಸಿ, ದಿನಾಂಕ: 18-04-2013.
3) ಶ್ರೀಮತಿ ವಸಂತಿ ಎನ್., ಇವರು ದಿನಾಂಕ:27-04-2013ರಂದು ಸಲ್ಲಿಸಿರುವ ಸಮಜಾಯಿಷಿ ಪತ್ರ.
ಪ ್ರಸ್ತಾವನೆ:
ಮೇಲೆ ಓದಲಾದ (1)ರನ್ವಯ ಶ್ರೀಮತಿ ವಸಂತಿ ಎನ್. ಇವರು 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆಗೆ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಇವರಿಗೆ ಸದರಿ ಪರೀಕ್ಷೆ ತೆಗೆದುಕೊಳ್ಳಲು ನೋಂದಣಿ ಸಂಖ್ಯೆ 14268ರ ಪ್ರಕಾರ ಪ್ರವೇಶ ಪತ್ರವನ್ನು ಜಾರಿ ಮಾಡಲಾಗಿತ್ತು. ಅದರಂತೆ ದಿನಾಂಕ: 15-12-2012 ರಿಂದ 06-01-2013ರ ವರೆಗೆ ನಡೆದ ಮುಖ್ಯ ಪರೀಕ್ಷೆಯ ಐಚ್ಛಿಕ ಕನ್ನಡ ಉತ್ತರ ಪತ್ರಿಕೆ-2ರ ಪ್ಯಾಕೇಟ್ ಸಂಖ್ಯೆ 41ರ ಮೊದಲನೇ ಉತ್ತರ ಪತ್ರಿಕೆಯ ಹಲವು ಪುಟಗಳಲ್ಲಿ ಮೊಬೈಲ್ ದೂರವಾಣಿ ಸಂಖ್ಯೆ 9483773754 ಎಂಬುದಾಗಿ ನಮೂದು ಮಾಡಿ ಪರೀಕ್ಷಾ ಸೂಚನೆಗಳನ್ನು ಉಲ್ಲಂಘಿಸಿರುತ್ತಾರೆ ಎಂಬುದಾಗಿ ಪರೀಕ್ಷಕರು ವರದಿ ಮಾಡಿದ ಕಾರಣ ಮೇಲೆ ಓದಲಾದ (2)ರನ್ವಯ ಸದರಿ ಅಭ್ಯರ್ಥಿಗೆ ಕಾರಣ ಕೇಳುವ ನೋಟೀಸನ್ನು ಜಾರಿ ಮಾಡಲಾಗಿತ್ತು. ಈ ನೋಟೀಸಿಗೆ ಶ್ರೀಮತಿ ಎನ್.ವಸಂತಿ, ಇವರು ದಿನಾಂಕ:27-04-2013ರಂದು ನೀಡಿರುವ ಲಿಖಿತ ಹೇಳಿಕೆಯಲ್ಲಿ ನೋಂದಣಿ ಸಂಖ್ಯೆ 14268ರಡಿ ಗೆಜೆಟೆಡ್ ಪ್ರೊಬೇಷನರ್ಸ್ 2011ನೇ ಸಾಲಿನ ಮುಖ್ಯ ಪರೀಕ್ಷೆ ಬರೆದಿದ್ದು, ನಾನು ಮುಖ್ಯ ಪರೀಕ್ಷೆಯನ್ನು ಬರೆಯುವ ಸಂದರ್ಭದಲ್ಲಿ ನನ್ನ ಮಾನಸಿಕ ಸ್ಥಿತಿಯು ಅತ್ಯಂತ ಒತ್ತಡದಿಂದ ಕೂಡಿತ್ತು. ಆದ್ದರಿಂದ ನಾನು ಅತೀವ ಒತ್ತಡಕ್ಕೆ ಒಳಗಾಗಿ ಯಾವುದೋ ಫೋನ್ ನಂಬರ್ ಅನ್ನು ಬರೆದಿರುತ್ತೇನೆಯೇ ಹೊರತು ಯಾವುದೇ ಉದ್ದೇಶ ಪೂರ್ವಕವಾಗಿರುವುದಿಲ್ಲವೆಂದು ಈ ಕಾರಣಕ್ಕೆ ನನ್ನ ಫಲಿತಾಂಶವನ್ನು ತಡೆಹಿಡಿಯದೇ ಪ್ರಕಟಿಸಬೇಕೆಂದು ತನ್ನ ಸಮಜಾಯಿಷಿಯನ್ನು ನೀಡಿರುತ್ತಾರೆ.
ಸದರಿ ಅಭ್ಯರ್ಥಿಯು ಸಲ್ಲಿಸಿದ್ದ ಸಮಜಾಯಿಷಿ ಹೇಳಿಕೆಯನ್ನು ಆಯೋಗದ ಮುಂದೆ ಮಂಡಿಸಿದ್ದು, ಆಯೋಗವು ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕೆಳಗಿನಂತೆ ದಂಡನೆ ವಿಧಿಸಲು ತೀರ್ಮಾನಿಸಿರುತ್ತದೆ.
ಆದೇಶ ಸಂಖ್ಯೆ: ಇ(1)2099/2013-14/ಪಿಎಸ್‌ಸಿ, ಬೆಂಗಳೂರು, ದಿನಾಂಕ:21-06-2013
ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ಜ್ಞಾಪನ ಸಂಖ್ಯೆ:ಆಡಳಿತ 398/1993-94/ಪಿ.ಎಸ್.ಸಿ, ದಿನಾಂಕ:14-07-1993ರಲ್ಲಿ ಪ್ರದತ್ತವಾದ ಅಧಿಕಾರದ ಮೇರೆಗೆ ಶ್ರೀಮತಿ ವಸಂತಿ ಎನ್. (ನೋಂದಣಿ ಸಂಖ್ಯೆ 14268) ಬಿನ್ ನಾರಾಯಣರಾವ್, ಮಾವಿನ ಕೊಪ್ಪ, ಹೊಸನಗರ, ಶಿವಮೊಗ್ಗ ಜಿಲ್ಲೆ- 577451, ಇವರ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆಯ ಅಭ್ಯರ್ಥಿತ್ವವನ್ನು ರದ್ದುಪಡಿಸಲಾಗಿದೆ.
ಆಯೋಗದ ಆದೇಶದ ಮೇರೆಗೆ, P.R. 75 SC - 25
ಕೆ.ಆರ್. ಸುಂದರ್ ಭಾ.ಆ.ಸೇ ಕಾರ್ಯದರ್ಶಿ ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು-560001.
೬೮೦ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೧, ೨೦೧೩ ಭಾಗ ೫ಜಿಲ್ಲಾಧಿಕಾರಿಯವರ ಕಾರ್ಯಾಲಯ, ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ
ಸಂಖ್ಯೆ:ಸಿಬ್ಬಂದಿ(1).ಸಿಆರ್.16/2013-14 ದಿನಾಂಕ: 20/06/2013
ಅಧಿಸೂಚನೆ
ವಿಷಯ ಃ ಚಿಕ್ಕಬಳ್ಳಾಪುರ ಜಿಲ್ಲಾ ಕಂದಾಯ ಘಟಕದಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ವಾಹನಚಾಲಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ತುಂಬುವ ಬಗ್ಗೆ.
ಚಿಕ್ಕಬಳ್ಳಾಪುರ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರೂಪ್ 'ಸಿ' ವೃಂದದ 8 ವಾಹನ ಚಾಲಕರ ಹುದ್ದೆಯನ್ನು ಚಾಲ್ತಿಯಲ್ಲಿರುವ ಪದವೃಂದ ಮತ್ತು ನೇಮಕಾತಿ ನಿಯಮಾವಳಿ ಹಾಗೂ ತದನಂತರದ ತಿದ್ದುಪಡಿಗಳ ಆದೇಶಗಳನುಸಾರ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ಅವಶ್ಯಕತೆಗನುಗುಣವಾಗಿ ಬದಲಾವಣೆಗೆ ಒಳಪಟ್ಟಿರುತ್ತದೆ. ಜಿಲ್ಲೆ/ಇಲಾಖೆಯ ಯಾವುದೇ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಿದ್ದಲ್ಲಿ ಮಾತ್ರ ಅರ್ಜಿ
| ಕ ್ರ. ಸ ಂ. | ಮೀಸಾತಿ ವ ರ್ಗೀಕರಣ | ಸ ರ್ಕಾರದ ಆದೇಶ ಸಂಖ್ಯೆ: ಸಿಆಸುಇ.53.ಸೇನೇನಿ.2007, ದಿನಾಂಕ: 04/01/2008 ರಂತೆ ರಿಕ್ತಸ್ಥಾನಗಳ | |||||||
| ವ ುಹಿಳೆ | ಯೋಜನಾ ನಿರಾಶ್ರಿತರು | ಕನ್ನಡ ವ iಾದ್ಯಮ | ಗ್ರಾಮೀಣ ಅಭ ್ಯರ್ಥಿ | ಅಂಗವಿಕಲ | ವ iಾಜಿ ಸ ೈನಿಕ | ಸಾಮಾನ್ಯ | ವ ರ್ಗದ ಒಟ್ಟು ಹುದ್ದೆಗಳು | ||
| 1 | 2 | 3 | 4 | 5 | 6 | 7 | 8 | 9 | 10 |
| 1 | ಪ.ಜಾತಿ | ಗಿ | ಗಿ | ಗಿ | ಗಿ | ಗಿ | ಗಿ | 1 | 1 |
| 2 | ಪ.ಪಂಗಡ | ಗಿ | ಗಿ | ಗಿ | ಗಿ | ಗಿ | ಗಿ | 1 | 1 |
| 3 | ಪ್ರ.ವರ್ಗಗಿ1 | ಗಿ | ಗಿ | ಗಿ | ಗಿ | ಗಿ | ಗಿ | 1 | 1 |
| 4 | ಪ್ರವರ್ಗಗಿ2ಎ | ಗಿ | ಗಿ | ಗಿ | ಗಿ | ಗಿ | ಗಿ | 1 | 1 |
| 5 | ಪ್ರವರ್ಗಗಿ2ಬಿ | ಗಿ | ಗಿ | ಗಿ | ಗಿ | ಗಿ | ಗಿ | ಗಿ | ಗಿ |
| 6 | ಪ್ರವರ್ಗಗಿ3ಎ | ಗಿ | ಗಿ | ಗಿ | ಗಿ | ಗಿ | ಗಿ | ಗಿ | ಗಿ |
| 7 | ಪ್ರವರ್ಗಗಿ3ಬಿ | ಗಿ | ಗಿ | ಗಿ | ಗಿ | ಗಿ | ಗಿ | ಗಿ | ಗಿ |
| 8 | ಸಾಮಾನ್ಯ | 2 | ಗಿ | ಗಿ | 1 | ಗಿ | ಗಿ | 1 | 4 |
| ಒಟ್ಟು | 2 | + | + | 1 | + | + | 5 | 8 |
ಸೂಚನೆ ಃ ಆಯಾ ವರ್ಗದ ಸಮತಲ ಮೀಸಲಾತಿಯ ರಿಕ್ತ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಅಂತಹ ರಿಕ್ತ ಸ್ಥಾನಗಳನ್ನು ಆಯಾ ವರ್ಗಕ್ಕೆ ಸೇರಿದ ಸಾಮಾನ್ಯ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು.
1. ವಿದ್ಯಾರ್ಹತೆ ಃ
ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕ: 27/07/2013 ರ ಒಳಗೆ ಅಭ್ಯರ್ಥಿಗಳು ಈ ಕೆಳಕಂಡಂತೆ ಅರ್ಹತೆಯನ್ನು ಹೊಂದಿರಬೇಕು.
ಭಾಗ ೫ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೧, ೨೦೧೩ ೬೮೧1. ಕನಿಷ್ಠ 7ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರತಕ್ಕದ್ದು. (ಮುಕ್ತ ವಿದ್ಯಾಲಯದಿಂದ ವಿತರಿಸಿರುವ ಗರಿಷ್ಠ 500 ಅಂಕಗಳ ಎಸ್.ಎಸ್.ಎಲ್.ಸಿ., ವಿದ್ಯಾರ್ಹತೆಯ ಅಂಕ ಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ)
2. ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕಕ್ಕೆ 2 ವರ್ಷ ಅವಧಿ ಪೂರ್ಣಗೊಂಡು, ಚಾಲ್ತಿಯಲ್ಲಿರುವ ಪ್ರಯಾಣಿಕ/ಸರಕು ಸಾಗಾಣಿಕೆ ಭಾರಿ ವಾಹನ ಚಾಲನಾ ಪರವಾನಗಿ ಹೊಂದರಬೇಕು.
2. ವಯೋಮಿತಿ ಃ
| ವರ್ಗ | ಕನಿ^್ಠ ವಯೋಮಿತಿ | ಗರಿ^್ಠ ವಯೋಮಿತಿ |
| ಸಾಮಾನ್ಯ | 18 ವರ್^ | 35 ವರ್^ |
| ಪರಿಶಿ^್ಟ ಜಾತಿ/ಪರಿಶಿ^್ಟ ಪಂಗಡ/ಪ್ರವರ್ಗಗಿ1 | 18 ವರ್^ | 40 ವರ್^ |
| ಪ್ರವರ್ಗಗಿ2ಎ | 18 ವರ್^ | 38 ವರ್^ |
3. ದೇಹದಾಡ
ರ್್ಯತೆ ಃ
| ಲಿಂಗ | ಎತ್ತರ | ತೂಕ |
| ಪುರು^ರು | 163 ಸೆಂ.ಮೀ. | 55 ಕೆ.ಜಿ. |
| ಮಹಿಳೆಯರು | 157 ಸೆಂ.ಮೀ. | 49 ಕೆ.ಜಿ. |
4. ಮೀಸಲಾತಿ ಃ
ಮೀಸಲಾತಿ ಕೋರು ಬಯಸುವ ಅಭ್ಯರ್ಥಿಗಳು ನಿಗಧಿತ ನಮೂನೆಯಲ್ಲಿ ಚಾಲ್ತಿಯಲ್ಲಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳು ನಿಗಧಿತ ನಮೂನೆಯಲ್ಲಿ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಚಾಲ್ತಿಯಲ್ಲಿರುವ ಮತ್ತು ಅರ್ಜಿ ಸಲ್ಲಿಸಲು ನಿಗಧಿಪಡಿಸಲಾಗಿರುವ ಕೊನೆಯ ದಿನಾಂಕದ ಒಳಗೆ ಪಡೆದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿದ್ದಲ್ಲಿ ಮಾತ್ರ ಆಯಾ ಗುಂಪಿನ ಮೀಸಲಾತಿ ಸೌಲಭ್ಯಕ್ಕೆ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
5. ಅರ್ಜಿ ಶುಲ್ಕದ ವಿವರ :
ಅಭ್ಯರ್ಥಿಗಳು ಅರ್ಜಿಯೊಂದಿಗೆ ರೂ. 5/- ರ ಅರ್ಜಿ ಶುಲ್ಕವನ್ನು ಕ್ರಾಸ್ ಮಾಡಿದ ಇಂಡಿಯನ್ ಪೋಸ್ಟಲ್ ಆರ್ಡರ್ ಮೂಲಕ ವಾಹನ ಚಾಲಕರ ಆಯ್ಕೆ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲೆರವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು. (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ)
6. ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ ಃ
(ಅ) ಅರ್ಜಿ ನಮೂನೆಯನ್ನು ವೆಬ್ ಸೈಟ್ www.chikballapur.nic.in ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.
(ಆ) ಅರ್ಜಿಗಳನ್ನು ನೇರವಾಗಿ ದಿನಾಂಕ: 24/06/2013 ರಿಂದ 27/07/2013 ರವರೆಗೆ ಬೆಳಿಗ್ಗೆ 11.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಛೇರಿ, ರೇಷ್ಮೆ ಬಿತ್ತನೆ ಕೋp, ಚದಲುಪುರ, ಚಿಕ್ಕಬಳ್ಳಾಪುರ ಇಲ್ಲಿ ಸಲ್ಲಿಸತಕ್ಕದ್ದು.
(ಇ) ಪರೀಕ್ಷಾ ಪ್ರಕ್ರಿಯೆಯ ಶುಲ್ಕವನ್ನು ಅರ್ಜಿದಾರರು ಪ್ರತ್ಯೇಕವಾಗಿ ಭರಿಸತಕ್ಕದ್ದು.
೬೮೨ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೧, ೨೦೧೩ ಭಾಗ ೫(ಈ) ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕ ಮತ್ತು ಸಮಯದ ನಂತರ ಯಾವುದೇ ರೀತಿಯಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
(ಉ) ಒಬ್ಬ ಅಭ್ಯರ್ಥಿಯು ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬಹುದಾಗಿದ್ದು, ಒಮ್ಮೆ ಸಲ್ಲಿಸಿದ ಅರ್ಜಿಯನ್ನು ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ.
7. ಆಯ್ಕೆ ವಿಧಾನ :
1. ಅಭ್ಯರ್ಥಿಗಳು ನೇರವಾಗಿ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ನಮೂದಿಸಿದ ವಿವರಗಳ ಆಧಾರದ ಮೇಲೆ ದೈಹಿಕ ದಾಡರ್್ಯತೆ ಮತ್ತು ದಾಖಲಾತಿಗಳ ಪರಿಶೀಲನೆ ಹಾಗೂ ಚಾಲನಾ ವೃತ್ತಿ ಪರೀಕ್ಷೆಗಾಗಿ ಅಭ್ಯರ್ಥಿಗಳನ್ನು ಆಹ್ವಾನಿಸಲಾಗುವುದು. ಈ ಬಗ್ಗೆ www.chikballapur.nic.in ನಲ್ಲಿ ತಾತ್ಕಾಲಿಕ ಅರ್ಹ ಅಭ್ಯರ್ಥಿಯ ಪಟ್ಟಿ ಪ್ರಕಟಿಸಲಾಗುವುದು.
2. ದೈಹಿಕ ಸಾಮರ್ಥ್ಯತೆ ಮತ್ತು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾದ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ನಿಗಧಿಪಡಿಸಲಾದ ಎಲ್ಲಾ ಅರ್ಹತೆಯನ್ನು ಹೊಂದಿದ ಅಭ್ಯರ್ಥಿಗಳಿಗೆ ಕೆಳಗಿನಂತೆ ಅಂಕಗಳನ್ನು ನೀಡಿ, ಗರಿಷ್ಠ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
(a) 7ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ 20 ಅಂಕಗಳು
(b) 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ 5 ಹೆಚ್ಚುವರಿ ಅಂಕಗಳನ್ನು ನೀಡಲಾಗುವುದು.
(c) ದ್ವಿತೀಯ ಪಿ.ಯು.ಸಿ./ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇನ್ನೂ 5 ಹೆಚ್ಚುವರಿ ಅಂಕಗಳನ್ನು ನೀಡಲಾಗುವುದು.
(d) ಡಿಪ್ಲಮೋ/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇನ್ನೂ 5 ಹೆಚ್ಚಿನ ಅಂಕಗಳನ್ನು ನೀಡಲಾಗುವುದು.
(e) ಪದವಿ/ಸ್ನಾತಕೋತ್ತರ ಪದವಿ/ತತ್ಸಮಾನ ಅರ್ಹತೆ ಹೊಂದಿದ್ದಲ್ಲಿ ಇನ್ನೂ 5 ಹೆಚ್ಚುವರಿ ಅಂಕಗಳನ್ನು ನೀಡಲಾಗುವುದು.
(f) ಲಘುವಾಹನದ ಚಾಲನಾ ಪರವಾನಗಿ ಹೊಂದಿದ ಅಭ್ಯರ್ಥಿಗಳಿಗೆ 20 ಅಂಕಗಳನ್ನು ನೀಡಲಾಗುವುದು.
(g) ಭಾರಿ ವಾಹನ ಚಾಲನೆ ಪರವಾನಗಿ ಹೊಂದಿದವರಿಗೆ ಹೆಚ್ಚುವರಿ 10 ಅಂಕಗಳನ್ನು ನೀಡಲಾಗುವುದು.
(h) ವಾಹನ ಚಾಲನೆ ಪರೀಕ್ಷೆಗಾಗಿ ಗರಿಷ್ಠ 25 ಅಂಕಗಳು.
(i) ಸಂದರ್ಶನಕ್ಕೆ ಗರಿಷ್ಠ 5 ಅಂಕಗಳನ್ನು ನೀಡಲಾಗುವುದು.
(j) ದೈಹಿಕ ದಾಡರ್್ಯತೆ ಪರೀಕ್ಷೆಯಲ್ಲಿ ಎಲ್ಲಾ ಪರೀಕ್ಷೆಗಳನ್ನು ನಡೆಸಲಾಗುವುದು.
ಸೂಚನೆ ಃ ಈ ಮೇಲ್ಕಂಡ ಪ್ರಕಾರ ಅಭ್ಯರ್ಥಿಗಳು ಸಮಾನ ಅಂಕಗಳನ್ನು ಪಡೆದಲ್ಲಿ ಅಂತಹವರ ವಯಸ್ಸು ಮತ್ತು ಲಿಖಿತ ಪರೀಕ್ಷೆ ನಡೆಸಿ, ಅರ್ಹತೆಯನ್ನು ನಿಗಧಿಪಡಿಸಲಾಗುವುದು. .
8. ವೇತನ ಶೆ
್ರೕಣಿ :
ರೂ.11600-200-12000-250-13000-300-14200-350-15600-400-17200-450-19000-500-21000
1. ಆಯ್ಕೆಗೊಂಡ ಅಭ್ಯರ್ಥಿಗಳನ್ನು ಎರಡು ವರ್ಷಗಳ ಪರಿವೀಕ್ಷಣಾ ಅವಧಿಯಲ್ಲಿ ಇರಿಸಲಾಗುವುದು.
2. ದಾಖಲಾತಿಗಳ ಪರಿಶೀಲನೆ, ದೈಹಿಕ ಪರೀಕ್ಷೆ/ಪೊಲೀಸ್ ತರಬೇತಿ/ಚಾಲನಾ ವೃತ್ತಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಗೌರವಧನ ಅಥವಾ ಭತ್ಯೆಯನ್ನು ನೀಡಲಾಗುವುದಿಲ್ಲ. ಇದಕ್ಕೆ ತಗಲುವ ಯಾವುದಾದರೂ ನಿಗಧಿತ ಶುಲ್ಕಗಳಿದ್ದಲ್ಲಿ ಅದನ್ನು ಅಭ್ಯರ್ಥಿಗಳೇ ಸ್ವತಃ ಭರಿಸತಕ್ಕದ್ದು.
9. ದಾಖಲಾತಿಗಳ ವಿವರ :
a. ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿರುವಂತೆ ಅರ್ಹತೆ ಮತ್ತು ಮೀಸಲಾತಿಗೆ ಅನುಗುಣವಾಗಿ ಈ ಕೆಳಕಂಡ ಮೂಲದಾಖಲೆಗಳ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಲು ನಿಗಧಿಪಡಿಸಲಾಗಿರುವ ಕೊನೆಯ ದಿನಾಂಕದ ಒಳಗೆ ಪಡೆದು ಹೊಂದಿರಬೇಕು ಹಾಗೂ ಇಲಾಖೆಯ ಮೂಲದಾಖಲೆಗಳನ್ನು ಪರಿಶೀಲನೆಗೆ ಅಗತ್ಯಪಡಿಸಿದಾಗ ಹಾಜರುಪಡಿಸತಕ್ಕದ್ದು.
ಭಾಗ ೫ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೧, ೨೦೧೩ ೬೮೩b. ವಿದ್ಯಾರ್ಹತೆಯ ಅಂಕ ಪಟ್ಟಿಗಳು/ಪ್ರಮಾಣ ಪತ್ರ.
C. ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕಕ್ಕೆ 2 ವರ್ಷಗಳ ಅವಧಿ ಪೂರ್ಣಗೊಂಡ ಚಾಲ್ತಿಯಲ್ಲಿರುವ ಲಘು ಮೊಟಾರ್ ವಾಹನ/ಭಾರಿ ವಾಹನ ಚಾಲನೆಯ ಪರವಾನಗಿ ಪತ್ರ.
d. ಜನ್ಮ ದಿನಾಂಕವನ್ನು ನಮೂದಿಸಿರುವ ಪರೀಕ್ಷೆಯ ಪ್ರಮಾಣ ಪತ್ರ/ವರ್ಗಾವಣೆ ಪ್ರಮಾಣ ಪತ್ರ/ಜನ್ಮ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದೃತ ಭಾಗ.
e. ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕದವರೆಗೆ ಪಡೆದಿರುವ ಹಾಗೂ ಚಾಲ್ತಿಯಲ್ಲಿರುವ ನಿಗಧಿತ ನಮೂನೆಯಲ್ಲಿನ ಜಾತಿ ಪ್ರಮಾಣ ಪತ್ರ.
10. ವಿಶೇಷ ಸೂಚನೆಗಳು :
a. ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಸೂಚನೆ ಮತ್ತು ಷರತ್ತುಗಳನ್ನು ತಪ್ಪದೆ ಓದಿ ಗಮನಿಸತಕ್ಕದ್ದು.
b. ಒಬ್ಬ ಅಭ್ಯರ್ಥಿಯು ಒಂದು ಹುದ್ದೆಗೆ ಒಂದು ಅರ್ಜಿ ಮಾತ್ರ ಸಲ್ಲಿಸಬಹುದಾಗಿದ್ದು, ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಮೊದಲು ಸಲ್ಲಿಸಿದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು ಮತ್ತು ಒಂದು ಬಾರಿ ಮಾತ್ರ ಚಾಲನಾ ವೃತ್ತಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು.
c. ಇಲಾಖೆಯ ನೇಮಕಾತಿ ನಿಯಮಗಳನುಸಾರ ಅಂಗವಿಕಲರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
d. ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹೆಸರನ್ನು ನೋಂದಾಯಿಸಿದ ಅರ್ಹ ಅಭ್ಯರ್ಥಿಗಳು ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
e. ಅಭ್ಯರ್ಥಿಯು ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡದ ಕಾರಣ ಅರ್ಜಿ ತಿರಸ್ಕøತವಾದಲ್ಲಿ ಅಥವಾ ಯಾವುದೇ ಸೌಲಭ್ಯದಿಂದ ಅವರು ವಂಚಿತರಾದಲ್ಲಿ ಅದಕ್ಕೆ ಅಭ್ಯರ್ಥಿಗಳೇ ಜವಾಬ್ದಾರರಾಗಿದ್ದು, ನೇಮಕಾತಿ ಪ್ರಾಧಿಕಾರ ಹೊಣೆ ಆಗುವುದಿಲ್ಲ.
f. ತಪ್ಪು ಮಾಹಿತಿ/ದಾಖಲೆ ಒದಗಿಸಿ, ಆಯ್ಕೆಯಾಗಿರುವುದು ಮುಂದೆ ಎಂದಾದರೂ ಕಂಡು ಬಂದಲ್ಲಿ ಸೇವೆಯಿಂದ ವಜಾ ಮಾಡಲಾಗುವುದು ಹಾಗೂ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು.
g. ಅರ್ಜಿಯಲ್ಲಿ ನಮೂದಿಸುವ ವಿಳಾಸವೇ ಅಂತಿಮವಾಗಿದ್ದು, ಅಗತ್ಯವಿದ್ದಲ್ಲಿ ಎಲ್ಲಾ ಪತ್ರ ವ್ಯವಹಾರಗಳನ್ನು ಅದೇ ವಿಳಾಸದೂಂದಿಗೆ ಮಾಡಲಾಗುವುದು. ನಂತರದಲ್ಲಿ ಬದಲಾಗುವ ವಿಳಾಸದೂಂದಿಗೆ ಯಾವುದೇ ವ್ಯವಹರಣೆಯನ್ನು ಮಾಡಲಾಗುವುದಿಲ್ಲ.
h. ನೈತಿಕ ದುರ್ನಡತೆ/ನೀತಿ ಬಾಹಿರ ಚಟುವಟಿಕೆಗಳಿಂದಾಗಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಪಟ್ಟಿರುವ ವ್ಯಕ್ತಿ ಅಥವಾ ಈ ಇಲಾಖೆಯಲ್ಲಿ ಅಥವಾ ರಾಜ್ಯ/ಕೇಂದ್ರ/ಸ್ಥಳೀಯ ಸಂಸ್ಥೆ/ಕೈಗಾರಿಕೆ/ವಾಣಿಜ್ಯಕ್ಕೆ ಸಂಬಂಧಪಟ್ಟ ಅಥವಾ ಇತರೆ ಕಛೇರಿಯಲ್ಲಿ ನೈತಿಕ ದುರ್ನಡತೆಯಿಂದಾಗಿ/ನೀತಿ ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಅಥವಾ ಆಯ್ಕೆಯಾದ ಅಭ್ಯರ್ಥಿಯ ಬದಲಿಗೆ ಬೇರೊಬ್ಬರು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ (Impersonation), ಕಾನೂನು ಬಾಹಿರ/ನೀತಿ ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಸೇವೆಯಿಂದ ತೆಗೆದು ಹಾಕಿದಲ್ಲಿ/ವಜಾ ಮಾಡಲ್ಪಟ್ಟಿದಲ್ಲಿ ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ/ಅಂತಹವರು ಅರ್ಜಿ ಸಲ್ಲಿಸಿರುವುದು ತಿಳಿದು ಬಂದಲ್ಲಿ ಅದನ್ನು ತಿರಸ್ಕರಿಸಲಾಗುವುದು.
i. ಅಭ್ಯರ್ಥಿಗಳು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಇತ್ಯಾಧಿ ಮೀಸಲಾತಿಯನ್ನು ಕ್ಲೈಮ್ ಮಾಡುತ್ತಿದ್ದಲ್ಲಿ ಕರ್ನಾಟಕ ಸರ್ಕಾರ ನಿಗಧಿಪಡಿಸಿರುವ ಅರ್ಹತೆಯನ್ನು(ಪ್ರವರ್ಗಗಳು) ಸರಿಯಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕದ ಒಳಗೆ ಪ್ರಮಾಣ ಪತ್ರಗಳನ್ನು ಪಡೆದಿಟ್ಟುಕೊಂಡಿರತಕ್ಕದ್ದು.
೬೮೪ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೧, ೨೦೧೩ ಭಾಗ ೫j. 7ನೇ ತರಗತಿ ಅಥವಾ ಮೇಲ್ದರ್ಜೆಯ ಪರೀಕ್ಷೆಯಲ್ಲಿ ಪ್ರಥಮ/ದ್ವಿತೀಯ ಭಾಷೆಯಲ್ಲಿ ಕನ್ನಡವನ್ನು ಅಧ್ಯಯನ ಮಾಡದೆ ಇದ್ದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳು ಕನ್ನಡ ಭಾಷಾ ಜ್ಞಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗತಕ್ಕದ್ದು.
k. ನೇಮಕಾತಿಯ ವಿವಿಧ ಹಂತಕ್ಕೆ ಸಂಬಂಧಪಟ್ಟ ಎಲ್ಲಾ ವಿವರಗಳನ್ನು ಆಗಿಂದ್ದಾಗ್ಗೆ www.chikballapur.nic.in ನಲ್ಲಿ ಪಡೆಯಬಹುದಾಗಿದೆ.
ಆದ್ದರಿಂದ ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಅಭ್ಯರ್ಥಿಗಳು ಈ ಕಛೇರಿಯೊಂದಿಗೆ ಯಾವುದೇ ರೀತಿಯ ಪತ್ರ ವ್ಯವಹಾರ ಅಥವಾ ವಿಚಾರಣೆಗೆ ಅವಕಾಶ ಇರುವುದಿಲ್ಲ.
l. ಅಭ್ಯರ್ಥಿಯು ತನ್ನ ಆಯ್ಕೆಗಾಗಿ ಯಾವುದೇ ವಿಧವಾದ ಪ್ರಭಾರ/ಒತ್ತಡ ಬೀರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಅವರನ್ನು ಯಾವುದೇ ಮುನ್ಸೂಚನೆ ನೀಡದೆ ನೇಮಕಾತಿ ಪ್ರಕ್ರಿಯೆಯಿಂದ ಕೈಬಿಡಲಾಗುವುದು.
m. ಅಭ್ಯರ್ಥಿಗಳ ಆಯ್ಕೆ ಮತ್ತು ಅರ್ಹತೆ ವಿಷಯದಲ್ಲಿ ಆಯ್ಕೆ ಸಮಿತಿಯ ಅಧ್ಯಕ್ಷರ ನಿರ್ಧಾರವೇ ಅಂತಿಮವಾಗಿರುತ್ತದೆ.
n. ಅಭ್ಯರ್ಥಿಯು ಸಾರ್ವಜನಿಕ ಉದ್ದಿಮೆ/ಕರ್ನಾಟಕ ಸರ್ಕಾರ/ರಾಜ್ಯ ಸರ್ಕಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಲ್ಲಿ ಅಂತಹವರು ಸೂಕ್ತ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.
o. ಚಾಲನಾ ವೃತ್ತಿ ಪರೀಕ್ಷೆ ನಡೆಸುವ ವಿಧಾನ, ದಿನಾಂಕ, ಸ್ಥಳ ಇತ್ಯಾಧಿ ವಿವರಗಳನ್ನು ವೆಬ್‌ಸೈಟ್ ಮೂಲಕ ತಿಳಿದುಕೊಳ್ಳಬಹುದಾಗಿದೆ.
p. ತಾತ್ಕಾಲಿಕವಾಗಿ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕಂದಾಯ ಘಟಕದಲ್ಲಿ ಮಾತ್ರ ಸ್ಥಳ ನಿಯುಕ್ತಿಗೊಳಿಸಲಾಗುವುದು.
q. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು ಆಯ್ಕೆ ಪ್ರಾಧಿಕಾರವು ಪೊಲೀಸ್ ತರಬೇತಿಗೆ ಮತ್ತು ನಿರ್ವಹಣಾ ಶಾಲೆಗೆ ನಿಯೋಜಿಸಲಾಗುವುದು.
r. ಅಭ್ಯರ್ಥಿಯ ವಾಹನ ಚಾಲನೆಯನ್ನು ಪರಿಕ್ಷೀಸಿದ ನಂತರ ಅಭ್ಯರ್ಥಿಗಳು ಸದರಿಯವರಿಂದ ಪ್ರಮಾಣ ಪತ್ರ ಪಡೆದು ಸಲ್ಲಿಸಿದ ನಂತರವಷ್ಟೇ ಅಭ್ಯರ್ಥಿಗೆ ನೇಮಕಾತಿ ಆದೇಶವನ್ನು ನೀಡಲಾಗುವುದು. ಒಂದು ವೇಳೆ ಅಭ್ಯರ್ಥಿಯು ಅಗತ್ಯಪಡಿಸಿರುವ ಪ್ರಮಾಣ ಪತ್ರವನ್ನು ಪಡೆಯಲು ವಿಫಲವಾದಲ್ಲಿ ಆ ವರ್ಗದ ನಂತರದ ಅಭ್ಯರ್ಥಿಗಳನ್ನು ಅರ್ಹತೆ ಹಾಗೂ ನಿಯಮಾನುಸಾರ ಆಯ್ಕೆಗೆ ಪರಿಗಣಿಸಲಾಗುವುದು.
s. ಅರ್ಜಿ ನಮೂನೆಯನ್ನು www.chikballapur.nic.in ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಸೂಚಿಸಿರುವ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು.
t. ಅರ್ಹ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸುವ ಬಗ್ಗೆ ಪ್ರಕಟಣೆಯನ್ನು ಸುದ್ಧಿ ಪತ್ರಿಕೆಯಲ್ಲಿ/www.chikballapur.nic.in ನಲ್ಲಿ ನೀಡಲಾಗುವುದು ಮತ್ತು ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಂಚೆ ಮೂಲಕ ತಿಳಿಸಲಾಗುವುದು.
11. ಅಂತಿಮವಾಗಿ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಗಳನ್ನು ನೀಡುವ ಮುನ್ನ ಯಾವುದೇ ಹಂತದಲ್ಲಿ ಯಾವುದೇ ಕಾರಣ/ಮಾಹಿತಿ ನೀಡದೆ ಈ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡುವ ಅಥವಾ ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲೆ ರವರು ಕಾಯ್ದಿರಿಸಿಕೊಂಡಿರುತ್ತಾರೆ.
ಜಿಲ್ಲಾಧಿಕಾರಿಗಳು
ಹಾಗೂ ವಾಹನಚಾಲಕರ ನೇಮಕಾತಿ PR.76
ಆಯ್ಕೆ ಸಮಿತಿ ಅಧ್ಯಕ್ಷರು, S/C.50
ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ.
ಭಾಗ ೫ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೧, ೨೦೧೩ ೬೮೫OFFICE OF THE PRL. DISTRICT & SESSIONS JUDGE, SHIMOGA.
NOTIFICATION NO.ADM.DJS.14602-39/2013.
DATED THIS THE 10th DAY OF JUNE, 2013.
SUBJECT:- Recruitment of candidates to the posts of Stenographer -reg.
R E A D:- 1. Hon'ble High Courts' letter No. LAW 36/2003, dated 23-6-2011.
2. Hon'ble High Court's letter No. LCA. II.5411, dated 1-10-2011.
3. Hon'ble High Courts' letter No. LCA-II-54/2011 & 8/2011, dated 2-4-2012.
4. This office notification under No. ADM.DJS. 16042-86/2011, dated:10-11-2011.
5. This office notification under No. ADM.DJS. 18858-97/2012, dated:13-12-2012.
6. Govt. Notification No. LAW 01 LAC 2005, dated 13-2-2008.
7. Govt. Order No. DPAR 08 SRS 95 dated 20-6-1995.
LAST DATE FIXED FOR RECEIPT OF APPLICATIONS: 11.07.2013.
I Applications in the prescribed proforma appended to this Notification are invited from eligible candidates who are qualified on the last date fixed for receipt of applications for selection and appointment to the 19 posts of STENOGRAPHERS in the Unit of District & Sessions Judge, Shimoga.
a) Number of vacancies: 19 (Nineteen)
b) Scale of Pay:- 14550-350-15600-400-17200-450-19000-500-21000-600-24600-700-26700 with admissible allowances.
| Others | Rural | Woman | Kan. Medium | Project Displaced | Ex-MP | G.M. P.H. (L.C.) | Total | |
| General Merit | - | 3 | 3 1 -(Family Court) | 1 | 1 | 1 | 1 | 11 |
| Scheduled Caste | 1 | 1 | 1 | - | - | - | - | 03 |
| Cat.II(A) | 1 | 1 | 1 | - | - | - | - | 03 |
| Cat.II (B) | - | - | 1 | - | - | - | - | 01 |
| Cat.III (A) | - | - | 1 | - | - | - | - | 01 |
| Total | 2 | 5 | 8 | 1 | 1 | 1 | 1 | 19 |
Qualification:
i) The candidate must have passed S.S.L.C., Examination conducted by the Department of Public Instruction of Karnataka Secondary Education Examination Board or equivalent qualification.
ii) A pass in Senior Typewriting and Senior Shorthand both in English and Kannada conducted by the Department of Public Instructions or holder of Diploma in Secretarial Practice with Kannada and English Shorthand and Typewriting as optional subjects (Elective subjects) granted by the Board of Technical Examination In Karnataka OR possesses equivalent qualifications.
II. Separate application shall be made for each category of post.
- Govt. Order No. ಸಿಅಸುಇ {{^{{FOOTNOTE 97}}}} ಸೆನೆನಿ, {{^{{FOOTNOTE 2002}}}}, dated: {{^{{FOOTNOTE 22}}}}-{{^{{FOOTNOTE 11}}}}-{{^{{FOOTNOTE 2002}}}}. ↩
- Govt. Order No. ಸಿಅಸುಇ {{^{{FOOTNOTE 53}}}} ಸೆನೆನಿ, {{^{{FOOTNOTE 2007}}}}, dated {{^{{FOOTNOTE 4}}}}-{{^{{FOOTNOTE 1}}}}-{{^{{FOOTNOTE 2008}}}}. ↩
- Govt. Order No. ಸಿಅಸುಇ {{^{{FOOTNOTE 128}}}} ಸೆನೆನಿ, {{^{{FOOTNOTE 2006}}}}, dated {{^{{FOOTNOTE 1}}}}-{{^{{FOOTNOTE 8}}}}-{{^{{FOOTNOTE 2009}}}}. ↩
III. Applications must be in the proforma appended to this Notification.
IV The above classification has been made as per the following Government Orders:
i) Govt. Order No. DPAR 08 SRS 95 dated 20-6-1995.
ii) Govt. Order No. DPAR 97 SEN 2002 dated 22-11-2002.
iii) Govt. Order No. DPAR 53 SEN 2007 dated 4-1-2008.
iv) Govt. Order No. ಸಿಅಸುಇ 128 ಸೆನೆನಿ, dated 1-8-2009.
V Age limit:-
The candidate must have attained the age of 18 years and must not have attained the below mentioned age as on the last date fixed for receipt of applications.
1) Forty Years in case of a persons belonging to any of the Scheduled Caste / Scheduled Tribe and Category-I.
2) Thirty Eight years in case of a persons belonging to Category II (a), II(b), III (a) and III(b) classified under other Backward classes, and
3) Thirty-five years in case of General Merit Candidates.
Note: 1. Ten years relaxation for physically handicapped persons and Widows.
2. In case of Ex-Military person, maximum age limit plus three years plus the number of years of service rendered by the candidates in the Armed Force of the Union.
If sufficient number of eligible candidates in Women, Project Displaced Candidates, Rural candidates, Ex-Military candidates, Physically handicapped and Kannada Medium Candidates are not available to the extent of the percentage, the unfilled vacancies shall be filled up by such categories by men candidates and other candidates belonging to the same category, respectively.
VI. Mode of Selection:- Selection of Candidates will be made in accordance with the provisions contemplated in the Karnataka Subordinate Courts (Ministerial and other Posts) (Recruitment) (Amendment) Rules, 2007 published vide Govt. Notification No. LAW 01 LAC 2005 dated 13-2-2008.
Qualifying test or competitive examination:
(1) A dictation at the rate of 120 words per minute for aduration of about five minutes and the candidates shall transcribe the notes within forty five minute.
(2) Interview.
VII. No person who attempts to obtain extraneous support by any means for his / her candidature from officials or non- officials shall be eligible for appointment.
VIII Candidates should submit their applications with required informations and the copies of certificates supporting their age, qualification duly attested and certificate claiming relaxation of age and the benefit of reservation issued by the competent authority, so as to reach the undersigned before 5-00 p.m. on 11.07.2013, which is the last date fixed for receipt of applications. If the last date fixed for the receipt of applications happens to be a general holiday, the next working day shall be the last date fixed for receipt of applications.
INSTRUCTIONS TO THE CANDIDATES:-
1. Incomplete applications and applications not supported with copies of Testimonials are liable to be rejected without notice.
2. Applicant already in Government / Quassi Government service should apply through proper channel.
3. A pass port size photo be affixed at the place provided on the application.
4. The applications shall be accompanied by a self addressed envelope bearing
postal stamp of Rs. 5.00.
ಭಾಗ ೫ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೧, ೨೦೧೩ ೬೮೭5. Envelope containing the applications should be superscribed as "Applications for Selection to the Post of STENOGRAPHERS " .
PRL.DISTRSICT & SESSIONS JUDGE,SHIMOGA.
APPLICATION FOR RECRUITMENT TO THE POST OF STENOGRAPHERS IN THE JUDICIAL DEPARTMENT IN THE UNIT OF
DISTRICT & SESSIONS JUDGE, SHIMOGA AND FAMILY COURT, SHIMOGA.
To
The Prl.District & Sessions Judge, Shimoga.
Place for Photograph Sir,
I am submitting herewith my application for the post of STENOGRAPHER in response to the Notification No.
ADM.DJS.14602-39 / 2013, dated:10-6-2013.
| 1. | Name of the applicant in full ( in block letters) | |
| 2. | Name of his/her father/husband | |
| 3. | Sex | |
| 4. | Postal Address of the applicant (Telephone/Mobile No.) | |
| 5. | Date of Birth and age as on the last date fixed for filing application (Proof of the date of birth should be enclosed | |
| 6. | Whether the applicant is presently employed, if so, furnish the details of employment and annual income. | |
| 7. | Occupation of parents/guardian and his annual income | |
| 8. | Educational Qualification. Self attested copies of certificates should be enclosed. | |
| 9. | Nationality, Caste and category of the applicant. | |
| 10. | Category to which the applicant files application. Self attested copies of documents issued by the competent authority should be enclosed. | |
| 11. | Whether the applicant is a Widow/Physically handicapped/Ex-Military person. (Necessary documents in support of his/her claim should be enclosed). | |
| 12. | Any other information the candidate wishes to furnish. |
I do hereby solemnly and sincerely affirm that the above information furnished by me are true and that if any of the information are found to be untrue, I am agreeable to forgo my claim for appointment.
Place:
Date :
PR.79
S.C.10
Signature of the applicant
FORM-IV
(See Rule 12)
NOTICE
It is hereby notified that the undersigned has changed his/her name from APPANNA SANGAPPA HARIJAN to APPANNA SANGAPPA KANMESHWAR
APPANNA SANGAPPA HARIJAN
P.D. C/N 68
FORM-IV
(See Rule 12)
NOTICE
It is hereby notified that the undersigned has changed his/her name from ABDUL GAFOOR MAHAMMED HANIF MUJAWAR TO ABDUL GAFOOR MAHAMMED HANIF MAKANDAR
ABDUL GAFOOR MAHAMMED HANIF MUJAWAR
P.D. C/N 69
BLOCK EDUCATION DEPARTMENT CHADCHAN TQ
FORM-I
(See Rule 9)
NOTIFICATION
Sri Mallappa Chandram madar Working as a Assistant Teacher in the Government Higher Primary School at Jevoor department of office of the Block Education Office at Chadchan. Tq :Indi dist:Bijapur State:Karnataka permitted to change his Name to
Signature and Disignation of the Appointing Authority.
Mallappa Chandram Kavade. P.D. C/N 70
ನಮೂನೆ-1
9ನೇ ನಿಯಮ ನೋಡಿ
ಅಧಿಸೂಚನೆ
ಜಿಲ್ಲಾ ಪೋಲೀಸ್ ಅಧಿಕಾರಿಗಳವರ ಕಛೇರಿ, ಬಾಗಲಕೋಟೆ.
ಗಂಗಪ್ಪ ಶಿವಪ್ಪ ಲಮಾಣಿ ರವರು ಸಿವಿಲ್ ಪೋಲೀಸ್ ಕಾನ್ಸ್‌ಟೇಬಲ್-ನಂ-965 ಆಗಿ ಬಾಗಲಕೋಟೆ ಗ್ರಾಮೀಣ ಪೋಲೀಸ್ ಠಾಣೆ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇವರ ಹೆಸರನ್ನು ಗಂಗಾರಾಮ ಶಿವಪ್ಪ ರಾಠೋಡ ಎಂದು ಬದಲಾಯಿಸಿಕೊಳ್ಳಲು ಅನುಮತಿ ನೀಡಲಾಗಿದೆ.