RNI No. KARBIL/2001/47147
ಸಂಪುಟ ೧೪೮
Volume 148
ಬೆಂಗಳೂರು, ಗುರುವಾರ, ಅಕ್ಟೋಬರ್ ೧೭, ೨೦೧೩ (ಆಶ್ವಯುಜ ೨೫ ಶಕ ವರ್ಷ ೧೯೩೫)
Bangalore, Thursday, Actober 17, 2013 ( Aashwayuja 25 , Shaka Varsha 1935)
ಸಂಚಿಕೆ ೪೧
Issue 41
ಭಾಗ ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ನೇಮಕಾತಿ ಪ್ರಕಟಣೆ
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಹಾಸನ
ಅಧಿಸೂಚನೆ ಸಂಖ್ಯೆ 2/2013, ದಿನಾಂಕ 13.09.2013
ವಿಷಯಃ ಶೀಘ್ರಲಿಪಿಗಾರರ ಹುದ್ದೆಗಳಿಗೆ ಅಬ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ.
ಉಲ್ಲೇಖಃ 1) ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಪತ್ರದ ಸಂಖ್ಯೆ ಎಲ್ಸಿಎ-II. 164/2009 ದಿನಾಂಕ 18-03-2010.
2) ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಪತ್ರದ ಸಂಖ್ಯೆ ಎಲ್ಸಿಎ-II. 36/2003 ದಿನಾಂಕ 23-06-2011.
3) ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಪತ್ರದ ಸಂಖ್ಯೆ ಎಲ್ಸಿಎ-II. 54/2011 ದಿನಾಂಕ 01.10.2011
4) ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಪತ್ರದ ಸಂಖ್ಯೆ ಎಲ್ಸಿಎ-II. 128/2012 ದಿನಾಂಕ 14.09.2012
5) ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಪತ್ರದ ಸಂಖ್ಯೆ ಎಲ್ಸಿಎ-II. 128/2012 ದಿನಾಂಕ 21.01.2013
6) ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಪತ್ರದ ಸಂಖ್ಯೆ ಎಲ್ಸಿಎ-II. 8/2011 ದಿನಾಂಕ 17.01.2013
ಮೇಲ್ಕಂಡ ಅಧಿಸೂಚನೆಯನ್ವಯ ಹಾಸನ ಜಿಲ್ಲಾ ನ್ಯಾಯಾಲಯ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗೆ ಅರ್ಹ ಅಬ್ಯರ್ಥಿಗಳಿಂದ ಈ ಅಧಿಸೂಚನೆಯ ಜೊತೆ ಲಗತ್ತಿಸಿರುವ ಅರ್ಜಿ ನಮೂನೆಯಲ್ಲಿ ದಿನಾಂಕ 13.09.2013 ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಸಲ್ಲಿಸಲು ಕಡೆಯ ದಿನಾಂಕ 11.11.2013 ಸಂಜೆ 5.00 ಗಂಟೆ.
1) ಶೀಘ್ರಲಿಪಿಗಾರರುಃ
ಖಾಲಿ ಹುದ್ದೆಗಳು – 23
ವೇತನ ಶ್ರೇಣô-14550-350-15600-400-17200-450-19000-500-21000-600-24600-700-26700 ಹಾಗೂ ಲಬ್ಯವಿರುವ ಇತರೆ ಬತ್ಯೆಗಳು.
(೮೧೩)೮೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೩ ಭಾಗ ೫
| ಮೀಸಲಾತಿ | ಇತರೆ | ವ ುಹಿಳೆ | ಗ್ರಾಮೀಣ | ಪಿ.ಹೆಚ್ | ವ iಾ.ಸೈ | ಒಟ್ಟು |
| ಪ .ಜಾತಿ | 1 | 1 | 1 | 3 | ||
| ಪ .ಪಂಗಡ | 1 | 1 | ||||
| ಪ ್ರವರ್ಗ-1 | 1 | 1 | 2 | |||
| ll - ಎ | 1 | 1 | 2 | 4 | ||
| ll - ಬಿ | 1 | 1 | 2 | |||
| lll - ಎ | 1 | 1 | ||||
| lll - ಬಿ | 1 | 1 | ||||
| ಸಾಮಾನ್ಯ | 2 | 1 | 4 | 1 | 1 | 9 |
| ಒಟ್ಟು | 3 | 8 | 9 | 1 | 2 | 23 |
ವಿದ್ಯಾರ್ಹತೆ ಃ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆ ಮತ್ತು ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲೂ ಹಿರಿಯ ಶ್ರೇಣô ಬೆರಳಚ್ಚು ಮತ್ತು ಹಿರಿಯ ಶ್ರೇಣô ಶೀಘ್ರಲಿಪಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಆಯ್ಕೆ ವಿಧಾನ ಃ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ) ನೇಮಕಾತಿ (ತಿದ್ದುಪಡಿ) ನಿಯಮಗಳು 2007 ರ ಪ್ರಕಾರ ನೇಮಕಾತಿಯನ್ನು ಮಾಡಲಾಗುವುದು.
ವಯೋಮಿತಿ ಃ
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಬ್ಯರ್ಥಿಯು
ಅ) ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.
| ಸಾಮಾನ್ಯ ವರ್ಗ | 35 ವರ್ಷ |
| ಪ ್ರವರ್ಗ - 2ಎ, 2ಬಿ, 3ಎ, 3ಬಿ | 38 ವರ್ಷ |
| ಪ .ಜಾತಿ, ಪ.ಪಂಗಡ, ಪ ್ರವರ್ಗ-1 | 40 ವರ್ಷ |
ಅಬ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಗರಿಷ್ಠ ವಯಸ್ಸನ್ನು ಮೀರಿರಕೂಡದು.
ವಯೋಮಿತಿ ಸಡಿಲಿಕೆ ಃ
ಸರ್ಕಾರಿ ಸೇವೆಯಲ್ಲಿರುವವರಿಗೆ, ವಿದವೆಯವರಿಗೆ, ಮಾಜಿ ಸೈನಿಕರಿಗೆ ಹಾಗೂ ಅಂಗವಿಕಲರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
ಪರಿವೀಕ್ಷಣಾ ಅವಧಿ ಃ
ಆಯ್ಕೆಯಾದ ಅಬ್ಯರ್ಥಿಗಳು ಕರ್ನಾಟಕ ಸೇವಾ ನಿಯಮ (ಪರಿವೀಕ್ಷಣೆ ನಿಯಮಗಳು) 1977ರ ಪ್ರಕಾರ 02 ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿರುತ್ತಾರೆ. ಈ ಅವಧಿಯಲ್ಲಿ ಅಬ್ಯರ್ಥಿಗಳು ಅವರುಗಳ ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಮತ್ತು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
ಸರ್ಕಾರ ಸೇವೆಯಲ್ಲಿರುವ ಅಬ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ ಃ
ಸರ್ಕಾರಿ ಸೇವೆಯಲ್ಲಿರುವ ಅಬ್ಯರ್ಥಿಗಳು ತಮ್ಮ ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದು, ಅರ್ಜಿಗಳನ್ನು ಸಂಬಂಧಿತ ನೇಮಕಾತಿ ಪ್ರಾಧಿಕಾರದ ಮೂಲಕ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ ಃ
ಈ ಪ್ರಕಟಣೆಯಲ್ಲಿ ಲಗತ್ತಿಸಿರುವ ನಿಗದಿತ ಅರ್ಜಿ ನಮೂನೆಯ ಬೆರಳಚ್ಚು ಪ್ರತಿ / ಗಣಕೀಕೃತ ಅರ್ಜಿ ನಮೂನೆಯ ಬೆರಳಚ್ಚು ಪ್ರತಿ / ಗಣಕೀಕೃತ ಪ್ರತಿಯನ್ನು ತಯಾರಿಸಿ, ಎಲ್ಲಾ ಅಂಕಣಗಳನ್ನು ತಮ್ಮ ಸ್ವಂತ ಕೈಬರಹದಲ್ಲಿ ಬರ್ತಿ ಮಾಡುವುದು. ಸರಿಯಾಗಿ ಅಂಕಣಗಳನ್ನು ಬರ್ತಿ ಮಾಡದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅಬ್ಯರ್ಥಿಯು ತನ್ನ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿಯ ಮೇಲೆ ಅಂಟಿಸುವುದು ಹಾಗೂ ಅರ್ಜಿ ನಮೂನೆಯ ಕೊನೆಯಲ್ಲಿ ಘೋಷಣೆಯ ನಂತರ ಸಹಿ ಮಾಡುವುದು. ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ, ವಯಸ್ಸು ಮತ್ತು ಕೋರಿರುವ ಮೀಸಲಾತಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳನ್ನು ಅಧಿಕೃತ ಅಧಿಕಾರಿಗಳಿಂದ ಪಡೆದು, ಅವುಗಳ ನಕಲುಗಳನ್ನು ಸ್ವಯಂ ದೃಡೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಿ ಅರ್ಜಿಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಪೋಸ್ಟ್ಬಾಕ್ಸ್ ನಂ.15, ಹಾಸನ-573201 ಇವರಿಗೆ ದಿನಾಂಕ 11.11.2013 ರ ಸಂಜೆ 5-00 ಗಂಟೆಯೊಳಗೆ ತಲುಪುವಂತೆ ಕಳುಹಿಸುವುದು. ಅರ್ಜಿಯನ್ನು ಕಳುಹಿಸುವ ಲಕೋಟೆ ಮೇಲೆ "ಶೀಘ್ರಲಿಪಿಗಾರರ ಹುದ್ದೆಗಾಗಿ ಅರ್ಜಿ ೆ ಎಂಬುದಾಗಿ ನಮೂದಿಸುವುದು.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೩ ೮೧೫ಅಬ್ಯರ್ಥಿಗಳು ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು ಃ
ಅಬ್ಯರ್ಥಿಗಳು ಈ ಕೆಳಕಂಡ ದಾಖಲಾತಿಗಳ ಸ್ವಯಂ ದೃಡೀಕರಿಸಿದ ಒಂದು ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
1. ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿಗೆ ಅಂಟಿಸಬೇಕು
2. ಜನ್ಮ ದಿನಾಂಕದ ದೃಡೀಕರಣಕ್ಕಾಗಿ ಎಸ್ಎಸ್ಎಲ್ಸಿ ಅಂಕಪಟ್ಟಿ / ಇನ್ನಾವುದೇ ಅಧಿಕೃತ ಸರ್ಕಾರಿ ದಾಖಲಾತಿಗಳು.
3. ವಿದ್ಯಾರ್ಹತೆಯ ಬಗ್ಗೆ ಅಂಕಪಟ್ಟಿಗಳು.
4. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಬ್ಯರ್ಥಿಗಳು ನಮೂನೆ 'ಡಿ'ಯಲ್ಲಿ, ಪ್ರವರ್ಗ-1ರ ಅಬ್ಯರ್ಥಿಗಳು ನಮೂನೆ 'ಇ'ಯಲ್ಲಿ ಮತ್ತು 2ಎ, 2ಬಿ, 3ಎ ಮತ್ತು 3ಬಿ ಗೆ ಸೇರಿದ ಅಬ್ಯರ್ಥಿಗಳು ನಮೂನೆ 'ಎಫ್'ನಲ್ಲಿ ಸಂಬಂಧಿಸಿದ ತಹಸೀಲ್ದಾರರಿಂದ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಪಡೆದು ಸಲ್ಲಿಸಬೇಕು.
5. ಗ್ರಾಮೀಣ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ಸರ್ಕಾರ ಆದೇಶ ಸಂಖ್ಯೆಃಸಿಅಸುಇ/53/ಸೇನನಿ/2007, ದಿನಾಂಕ 04.01.2008ರ ಪ್ರಕಾರ –
ನಿಗದಿತ ನಮೂನೆ 2ರಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ಸಹಿ ಮಾಡಿಸಿ ಸಲ್ಲಿಸಬೇಕು. ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಬ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರಗಳು ತಿರಸ್ಕøತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ. –
– 6. ಗ್ರಾಮೀಣ ಮೀಸಲಾತಿಯನ್ನು ಕೋರುವ ಸಾಮಾನ್ಯ ವರ್ಗದ ಅಬ್ಯರ್ಥಿಗಳು ಪ್ರಮಾಣಪತ್ರ ನಮೂನೆ 2ರ ಜೊತೆ ನಮೂನೆ 1ರಲ್ಲೂ ದೃಡೀಕರಣ ಪತ್ರವನ್ನು ಸಲ್ಲಿಸುವುದು.
7. ಕನ್ನಡ ಮಾದ್ಯಮ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂದಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳ ಮೊಹರಿನೊಂದಿಗೆ ಕನ್ನಡ ಮಾದ್ಯಮ ವ್ಯಾಸಂಗ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸುವುದು.
8. ಅಂಗವಿಕಲ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ವೈದ್ಯಕೀಯ ಪ್ರಮಾಣ ಪತ್ರವನ್ನು ದಿಃ19.11.2005ರ ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆಃ ಸಿಅಸುಇ/115/ಸೇನನಿ/2005 ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆದು ಸಲ್ಲಿಸಬೇಕು.
9. ಯೋಜನಾ ನಿರಾಶ್ರಿತ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆಃ ಸಿಅಸುಇ/44/ಸೇನನಿ/2001ರ ದಿನಾಂಕ 27-07-2001ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಸಂಬಂಧಿಸಿದ ತಹಶೀಲ್ದಾರರಿಂದ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸತಕ್ಕದ್ದು.
10. ಮಾಜಿ ಸೈನಿಕ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ಸೈನಿಕ ಸೇವೆಯಿಂದ ಬಿಡುಗಡೆಯಾದ / ವಿಮುಕ್ತಿ ಹೊಂದಿದ ಬಗೆಗಿನ ಪ್ರಮಾಣ ಪತ್ರವನ್ನು ಸಲ್ಲಿಸುವುದು.
11. ವಿದವೆಯರು, ಜೀತ ಕಾರ್ಮಿಕರು ಮತ್ತು ವಯೋಮಿತಿ ರಿಯಾಯಿತಿಗೆ ಅರ್ಹರಾದ ಇನ್ನಿತರರು ವಯೋಮಿತ ರಿಯಾಯಿತಿ ಕೋರಲು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸುವುದು.
12. ಸ್ವಯಂ ವಿಳಾಸವಿರುವ 5/- ರೂ.ಗಳ ಅಂಚೆ ಚೀಟಿ ಅಂಟಿಸಿರುವ ಲಕೋಟೆಯನ್ನು ಅರ್ಜಿಯೊಂದಿಗೆ ಲಗತ್ತಿಸುವುದು.
ಇತರೆ ಸೂಚನೆಗಳು ಃ
1. ಅರ್ಜಿಯೊಂದಿಗೆ ಲಗತ್ತಿಸುವ ಎಲ್ಲಾ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಪಡೆದಿರಬೇಕು.
ಇಲ್ಲವೇ ಕೊನೆಯ ದಿನಾಂಕದಂದು ಸಿಂದುವಾಗಿರಬೇಕು ಮತ್ತು ಕಡ್ಡಾಯವಾಗಿ ಸ್ವಯಂ ದೃಡೀಕರಿಸಿರಬೇಕು.
2. ಯಾವುದೇ ಅಬ್ಯರ್ಥಿಯು ಸರ್ಕಾರಿ/ಸರ್ಕಾರೇತರ ಅಧಿಕಾರಿಗಳಿಂದ ತನ್ನ ಅಬ್ಯರ್ಥಿತ್ವದ ಬಗ್ಗೆ ಪ್ರಭಾವ ಬೀರಿದರೆ ಅಂತಹ ಅಬ್ಯರ್ಥಿಗಳು ನೇಮಕಾತಿಗೆ ಅರ್ಹರಾಗುವುದಿಲ್ಲ.
3. ಯಾವುದೇ ಅಬ್ಯರ್ಥಿಯು ಸಂದರ್ಶನದ ಬಗ್ಗೆ ಮಾಹಿತಿ ಬರದಿದ್ದರೆ, ಅವರು ಸಂದರ್ಶನಕ್ಕೆ ಅರ್ಹರಲ್ಲ ಎಂದು ತಿಳಿಯುವುದು ಮತ್ತು ಈ ಬಗ್ಗೆ ಯಾವುದೇ ಪತ್ರ ವ್ಯವಹಾರವನ್ನು ಮಾಡಲಾಗುವುದಿಲ್ಲ.
4. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ದಿನಾಂಕವು ಸಾರ್ವಜನಿಕ ರಜೆಯಾಗಿದ್ದರೆ ಮುಂದಿನ ಕಛೇರಿ ಕೆಲಸದ ದಿನ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಎಂದು ತಿಳಿಯುವುದು.
5. ಶೀಘ್ರಲಿಪಿ ಹುದ್ದೆಗೆ ಎಲ್ಲಾ ಅರ್ಹ ಅಬ್ಯರ್ಥಿಗಳಿಗೂ ಅರ್ಹತಾ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು
6. ಅಬ್ಯರ್ಥಿಗಳ ಆಯ್ಕೆಯ ವಿಷಯದಲ್ಲಿ ಆಯ್ಕೆ ಪ್ರಾಧಿಕಾರದ ನಿರ್ಧಾರವೇ ಅಂತಿಮವಾಗಿರುತ್ತದೆ.
7. ಮೇಲ್ಕಂಡ ಹುದ್ದೆಗಳ ಸಂಖ್ಯೆ ಬದಲಾವಣೆಗೊಳ್ಳುವ ಸಂಬವವಿದೆ.
8. ಕೊನೆಯ ದಿನಾಂಕದ ನಂತರ ಸಲ್ಲಿಸಲಾದ ಯಾವುದೇ ಅರ್ಜಿಗಳನ್ನು ಪರಿಗಣôಸಲಾಗುವುದಿಲ್ಲ.
ಜೆ.ಎಸ್. ಸೋಮಶೇಖರ
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್
ನ್ಯಾಯಾಧೀಶರು, ಹಾಸನ೮೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೩ ಭಾಗ ೫
ಅರ್ಜಿ ನಮೂನೆ
ಶೀಘ್ರಲಿಪಿಗಾರರ ಹುದ್ದೆಗೆ ಅರ್ಜಿ
ಗೆ ಃ
ಪಾಸ್ ಪೋರ್ಟ್ ಅಳತೆಯ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು,
ಭಾವಚಿತ್ರವನ್ನು ಅಂಟಿಸಬೇಕು ಹಾಸನ
ಮಾನ್ಯರೆ,
ತಮ್ಮ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ 2/2013, ದಿನಾಂಕ 13.09.2013ರ ಪ್ರಕಟಣೆ ಮೇರೆಗೆ ನಾನು ಈ ಕೆಳಕಂಡ ಮಾಹಿತಿಗಳೊಂದಿಗೆ
| 1. | ಅಬ್ಯರ್ಥಿಯ ಹೆಸರು | ||||
| 2. | ತಂದೆ / ತಾಯಿ / ಗಂಡನ ಹೆಸರು | ||||
| 3. | ಪೂರ್ಣ ವಿಳಾಸ | ||||
| 4. | ಹುಟ್ಟಿದ ದಿನಾಂಕ ಮತ್ತು ವಯಸ್ಸು | ||||
| 5. | ಲಿಂಗ ಃ ಗಂಡು / ಹೆಣ್ಣು | ||||
| 6. | ರಾಷ್ಟ್ರೀಯತೆ ದರ್ಮ ಜಾತಿ / ಉಪಜಾತಿ | ||||
| 7. | ಪ್ರ.ಜಾ, ಪ.ಪಂ, ಪ್ರವರ್ಗ-1 ಪ ್ರವರ್ಗ-2ಎ, 2ಬಿ, ಪ್ರವರ್ಗ-3ಎ, 3ಬಿ ಗುಂಪಿಗೆ ಸೇರಿದವರೇ ? | ||||
| 8. | ಂiೂವ ವರ್ಗ / ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸುತ್ತಿದ್ದೀರಿ ? (ಸಂಬಂದಪಟ್ಟ ದಾಖಲಾತಿಗಳನ್ನು ಲಗತ್ತಿಸತಕ್ಕದ್ದು) | ||||
| 9. | ತಂದೆ ಃ ತಾಯಿ ಃ ಗಂಡನ ಉದ್ಯೋಗ | ||||
| 10. | ಎ) ವಿವಾಹಿತರೆ/ ಅವಿವಾಹಿತರೇ ? | ||||
| ಬಿ) ವಿವಾಹಿತರಾಗಿದಲ್ಲಿ ಒಬ್ಬರಿಗಿಂತ ಹೆಚ್ಚು ಜೀವಂತ ಗಂಡ ಅಥವಾ ಹೆಂಡತಿ ಇದ್ದಾರೆಯೇ ? | |||||
| 11. | ಶೈಕ್ಷಣôಕ ವಿದ್ಯಾರ್ಹತೆ (ಸ್ವಯಂ ದೃಡೀಕೃತ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು) | ಉತ್ತೀರ್ಣ ಹೊಂದಿದ ವರ್ಷ ಮತ್ತು ನೊಂದಣೆ ಸಂಖ್ಯೆ | ಗರಿಷ್ಟ ಅಂಕಗಳು | ಪಡೆದಿರುವ ಅಂಕಗಳು | ಶೇಕಡಾವಾರು ಅಂಕಗಳು |
| ಎ | ಎಸ್ಎಸ್ಎಲ್ಸಿ / ತತ್ಸಮಾನ ವಿದ್ಯಾರ್ಹತೆ | ||||
| ಬಿ | ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ಪರೀಕ್ಷೆ | ||||
| ಸಿ | ಇಂಗ್ಲೀಷ್ ಶೀಘ್ರಲಿಪಿ ಪ್ರೌಡದರ್ಜೆ ಪರೀಕ್ಷೆ | ||||
| ಡಿ | ಪೌಡ ದರ್ಜೆ ಆಂಗ ್ಲ ಬೆರಳಚ್ಚು ಪರೀಕೆ ್ಷ | ||||
| ಇ | ಪೌಡ ದರ್ಜೆ ಕನ್ನಡ ಬೆರಳಚ್ಚು ಪರೀಕೆ ್ಷ | ||||
| ಎಫ ್ | ಗಣಕಯಂತ್ರ (ಕಂಪ್ಯೂಟರ್) ವಿದ್ಯಾಭ್ಯಾಸ (ದಾಖಲಾತಿಗಳನ್ನು ಲಗತ್ತಿಸುವುದು) | ||||
| 12. | 11ನೇ ಕಾಲಂನಲ್ಲಿ ತೋರಿಸಿರುವುದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದರೆ ಆ ಬಗ್ಗೆ ವಿವರಣೆ. | ||||
| 13. | ಬ ಾರತೀಯ ನಾಗರೀಕರೆ (ಭಾರತೀಯ ನಾಗರೀಕರಾಗಿರದಿದ್ದಲ್ಲಿ ಸಂಬಂದಪಟ್ಟ ದಾಖಲೆ ಹಾಜರುಪಡಿಸುವುದು) |
| 14. | ನೀವು ಪ್ರಸ್ತುತ ಸರ್ಕಾರಿ ಸೇವೆಯಲ್ಲಿರುವಿರಾ ? (ಸರ್ಕಾರಿ ಸೇವೆಯಲ್ಲಿದ್ದಲ್ಲಿ ನೇಮಕಾತಿ ಪ್ರಾಧಿಕಾರದಿಂದ ಪಡೆದ ನಿರಾಕ್ಷೇಪಣಾ ಪತ್ರದ ನಕಲನ್ನು ಲಗತ್ತಿಸಬೇಕು) | |
| 15. | ತಂದೆ ಃ ತಾಯಿಃ ಬಂದುಗಳುಃ ಪತ್ನಿಃ ಪತಿ ಃ ಸಹೋದರ ಃಸಹೋದರಿಯರು ಮತ್ತು ಇತರ ಹತ್ತಿರ ಸಂಬಂಧಿಗಳು ಸರ್ಕಾರಿ ನೌಕರರೇ? (ಸಂಬಂದಪಟ್ಟ ದಾಖಲೆ ಹಾಜರುಪಡಿಸುವುದು). | |
| 16. | ಯಾವುದಾದರು ಅಪರಾದದಲ್ಲಿ ಭಾಗಿಯಾಗಿರುವಿರೇ? |
ಸೂಚನೆಃ- ಅಬ್ಯರ್ಥಿಗಳು ಎಲ್ಲಾ ಕಾಲಂಗಳನ್ನು ಕಡ್ಡಾಯವಾಗಿ ಬರ್ತಿ ಮಾಡತಕ್ಕದ್ದು.
ಈ ಮೇಲ್ಕಂಡ ಮಾಹಿತಿಗಳು ನನಗೆ ತಿಳಿದ ಮಟ್ಟಿಗೆ ಸತ್ಯ ಮತ್ತು ಸರಿಯಾಗಿವೆಯೆಂದು ಪ್ರಮಾಣôೕಕರಿಸುತ್ತೇನೆ ಮತ್ತು ಒಂದು ವೇಳೆ ಮೇಲ್ಕಂಡ ಮಾಹಿತಿಗಳು ತಪ್ಪು ಎಂದು ಕಂಡುಬಂದಲ್ಲಿ ನನ್ನ ಅಬ್ಯರ್ಥಿತನವನ್ನು ರದ್ದುಪಡಿಸಬಹುದು ಎಂದು ಈ ಮೂಲಕ ಘೋಷಿಸುತ್ತೇನೆ.
ದಿನಾಂಕ ಃಃ
ಸ್ಧಳ ಃಃ ಅಬ್ಯರ್ಥಿಯ ಸಹಿ.
PR.100
ನೇಮಕಾತಿ ಪ್ರಕಟಣೆ
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಹಾಸನ
ಅಧಿಸೂಚನೆ ಸಂಖ್ಯೆ 3/2013, ದಿನಾಂಕ 13.09.2013
ವಿಷಯಃ ಬೆರಳಚ್ಚುಗಾರರ ಮತ್ತು ಬೆರಳಚ್ಚು-ನಕಲುಗಾರರ ಹುದ್ದೆಗಳಿಗೆ ಅಬ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ.
ಉಲ್ಲೇಖಃ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಪತ್ರದ ಸಂಖ್ಯೆ ಎಲ್ಸಿಎ-II. 128/2012
ದಿನಾಂಕ 14.09.2012
ಮೇಲ್ಕಂಡ ಅಧಿಸೂಚನೆಯನ್ವಯ ಹಾಸನ ಜಿಲ್ಲಾ ನ್ಯಾಯಾಲಯ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಬೆರಳಚ್ಚುಗಾರ ಮತ್ತು ಬೆರಳಚ್ಚು - ನಕಲುಗಾರ ಹುದ್ದೆಗಳಿಗೆ ಅರ್ಹ ಅಬ್ಯರ್ಥಿಗಳಿಂದ ಈ ಅಧಿಸೂಚನೆಯ ಜೊತೆ ಲಗತ್ತಿಸಿರುವ ಅರ್ಜಿ ನಮೂನೆಯಲ್ಲಿ ದಿನಾಂಕ 13.09.2013 ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಸಲ್ಲಿಸಲು ಕಡೆಯ ದಿನಾಂಕ 30.10.2013 ಸಂಜೆ 5.00 ಗಂಟೆ
2) ಬೆರಳಚ್ಚುಗಾರರುಃ
ಖಾಲಿ ಹುದ್ದೆಗಳು – 2
ವೇತನ ಶ್ರೇಣô-11600-200-12000-250-13000-300-14200-350-15600-400-17200-450-19000-500-21000 ಹಾಗೂ ಲಬ್ಯವಿ - ರುವ ಇತರೆ ಬತ್ಯೆಗಳು.
| ಮೀಸಲಾತಿ | ಇತರೆ | ಗ್ರಾಮೀಣ | ಒಟ್ಟು |
| ಪ .ಜಾತಿ | 1 | 1 | |
| ಸಾಮಾನ್ಯ | 1 | 1 | |
| ಒಟ್ಟು | 1 | 1 | 2 |
ವಿದ್ಯಾರ್ಹತೆ ಃ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆ ಮತ್ತು ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲೂ ಹಿರಿಯ ಶ್ರೇಣô ಬೆರಳಚ್ಚು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
2) ಬೆರಳಚ್ಚು-ನಕಲುಗಾರರುಃ
ಖಾಲಿ ಹುದ್ದೆಗಳು – 1
ವೇತನ ಶ್ರೇಣô -11600-200-12000-250-13000-300-14200-350-15600-400-17200-450-19000-500-21000 ಹಾಗೂ ಲಬ್ಯವಿ- ರುವ ಇತರೆ ಬತ್ಯೆಗಳು.
| ಮೀಸಲಾತಿ | ಗ್ರಾಮೀಣ | ಒಟ್ಟು |
| GM | 1 | 1 |
| ಒಟ್ಟು | 1 | 1 |
ವಿದ್ಯಾರ್ಹತೆ ಃ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆ ಮತ್ತು ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲೂ ಕಿರಿಯ ಶ್ರೇಣô ಬೆರಳಚ್ಚು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಆಯ್ಕೆ ವಿಧಾನ ಃ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ) ನೇಮಕಾತಿ (ತಿದ್ದುಪಡಿ) ನಿಯಮಗಳು 2007 ರ ಪ್ರಕಾರ ನೇಮಕಾತಿಯನ್ನು ಮಾಡಲಾಗುವುದು.
ವಯೋಮಿತಿ ಃ
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಬ್ಯರ್ಥಿಯು
ಇ) ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.
ಈ) ಗರಿಷ್ಠ ವಯೋಮಿತಿ
| ಸಾಮಾನ್ಯ ವರ್ಗ | 35 ವರ್ಷ |
| ಪ ್ರವರ್ಗ - 2ಎ, 2ಬಿ, 3ಎ, 3ಬಿ | 38 ವರ್ಷ |
| ಪ .ಜಾತಿ, ಪ.ಪಂಗಡ, ಪ ್ರವರ್ಗ-1 | 40 ವರ್ಷ |
ಅಬ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಗರಿಷ್ಠ ವಯಸ್ಸನ್ನು ಮೀರಿರಕೂಡದು.
ವಯೋಮಿತಿ ಸಡಿಲಿಕೆ ಃ
ಸರ್ಕಾರಿ ಸೇವೆಯಲ್ಲಿರುವವರಿಗೆ, ವಿದವೆಯವರಿಗೆ, ಮಾಜಿ ಸೈನಿಕರಿಗೆ ಹಾಗೂ ಅಂಗವಿಕಲರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
ಪರಿವೀಕ್ಷಣಾ ಅವಧಿ ಃ
ಆಯ್ಕೆಯಾದ ಅಬ್ಯರ್ಥಿಗಳು ಕರ್ನಾಟಕ ಸೇವಾ ನಿಯಮ (ಪರಿವೀಕ್ಷಣೆ ನಿಯಮಗಳು) 1977ರ ಪ್ರಕಾರ 02 ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿರುತ್ತಾರೆ. ಈ ಅವಧಿಯಲ್ಲಿ ಅಬ್ಯರ್ಥಿಗಳು ಅವರುಗಳ ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಮತ್ತು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
ಸರ್ಕಾರ ಸೇವೆಯಲ್ಲಿರುವ ಅಬ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ ಃ
ಸರ್ಕಾರಿ ಸೇವೆಯಲ್ಲಿರುವ ಅಬ್ಯರ್ಥಿಗಳು ತಮ್ಮ ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದು, ಅರ್ಜಿಗಳನ್ನು ಸಂಬಂಧಿತ ನೇಮಕಾತಿ ಪ್ರಾಧಿಕಾರದ ಮೂಲಕ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ ಃ
ಈ ಪ್ರಕಟಣೆಯಲ್ಲಿ ಲಗತ್ತಿಸಿರುವ ನಿಗದಿತ ಅರ್ಜಿ ನಮೂನೆಯ ಬೆರಳಚ್ಚು ಪ್ರತಿ / ಗಣಕೀಕೃತ ಅರ್ಜಿ ನಮೂನೆಯ ಬೆರಳಚ್ಚು ಪ್ರತಿ / ಗಣಕೀಕೃತ ಪ್ರತಿಯನ್ನು ತಯಾರಿಸಿ, ಎಲ್ಲಾ ಅಂಕಣಗಳನ್ನು ತಮ್ಮ ಸ್ವಂತ ಕೈಬರಹದಲ್ಲಿ ಬರ್ತಿ ಮಾಡುವುದು. ಸರಿಯಾಗಿ ಅಂಕಣಗಳನ್ನು ಬರ್ತಿ ಮಾಡದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅಬ್ಯರ್ಥಿಯು ತನ್ನ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿಯ ಮೇಲೆ ಅಂಟಿಸುವುದು ಹಾಗೂ ಅರ್ಜಿ ನಮೂನೆಯ ಕೊನೆಯಲ್ಲಿ ಘೋಷಣೆಯ ನಂತರ ಸಹಿ ಮಾಡುವುದು. ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ, ವಯಸ್ಸು ಮತ್ತು ಕೋರಿರುವ ಮೀಸಲಾತಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳನ್ನು ಅಧಿಕೃತ ಅಧಿಕಾರಿಗಳಿಂದ ಪಡೆದು, ಅವುಗಳ ನಕಲುಗಳನ್ನು ಸ್ವಯಂ ದೃಡೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಿ ಅರ್ಜಿಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಪೋಸ್ಟ್ಬಾಕ್ಸ್ ನಂ.15, ಹಾಸನ-573201 ಇವರಿಗೆ ದಿನಾಂಕ 30.10.2013 ರ ಸಂಜೆ 5-00 ಗಂಟೆಯೊಳಗೆ ತಲುಪುವಂತೆ ಕಳುಹಿಸುವುದು. ಅರ್ಜಿಯನ್ನು ಕಳುಹಿಸುವ ಲಕೋಟೆ ಮೇಲೆ ಅಬ್ಯರ್ಥಿಯು ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಾನೆ ಎಂಬುದರ ಬಗ್ಗೆ ಹುದ್ದೆಯ ಹೆಸರನ್ನು ನಮೂದಿಸುವುದು.
ಅಬ್ಯರ್ಥಿಗಳು ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು ಃ
ಅಬ್ಯರ್ಥಿಗಳು ಈ ಕೆಳಕಂಡ ದಾಖಲಾತಿಗಳ ಸ್ವಯಂ ದೃಡೀಕರಿಸಿದ ಒಂದು ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
1. ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿಗೆ ಅಂಟಿಸಬೇಕು
2. ಜನ್ಮ ದಿನಾಂಕದ ದೃಡೀಕರಣಕ್ಕಾಗಿ ಎಸ್ಎಸ್ಎಲ್ಸಿ ಅಂಕಪಟ್ಟಿ / ಇನ್ನಾವುದೇ ಅಧಿಕೃತ ಸರ್ಕಾರಿ ದಾಖಲಾತಿಗಳು.
3. ವಿದ್ಯಾರ್ಹತೆಯ ಬಗ್ಗೆ ಅಂಕಪಟ್ಟಿಗಳು.
4. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಬ್ಯರ್ಥಿಗಳು ನಮೂನೆ 'ಡಿ'ಯಲ್ಲಿ, ಪ್ರವರ್ಗ-1ರ ಅಬ್ಯರ್ಥಿಗಳು ನಮೂನೆ 'ಇ'ಯಲ್ಲಿ ಮತ್ತು 2ಎ, 2ಬಿ, 3ಎ ಮತ್ತು 3ಬಿ ಗೆ ಸೇರಿದ ಅಬ್ಯರ್ಥಿಗಳು ನಮೂನೆ 'ಎಫ್'ನಲ್ಲಿ ಸಂಬಂಧಿಸಿದ ತಹಸೀಲ್ದಾರರಿಂದ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಪಡೆದು ಸಲ್ಲಿಸಬೇಕು.
5. ಗ್ರಾಮೀಣ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ಸರ್ಕಾರ ಆದೇಶ ಸಂಖ್ಯೆಃಸಿಅಸುಇ/53/ಸೇನನಿ/2007, ದಿನಾಂಕ 04.01.2008ರ ಪ್ರಕಾರ –
ನಿಗದಿತ ನಮೂನೆ 2ರಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ಸಹಿ ಮಾಡಿಸಿ ಸಲ್ಲಿಸಬೇಕು. ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಬ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರಗಳು ತಿರಸ್ಕøತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೩ ೮೧೯–
– 6. ಗ್ರಾಮೀಣ ಮೀಸಲಾತಿಯನ್ನು ಕೋರುವ ಸಾಮಾನ್ಯ ವರ್ಗದ ಅಬ್ಯರ್ಥಿಗಳು ಪ್ರಮಾಣಪತ್ರ ನಮೂನೆ 2ರ ಜೊತೆ ನಮೂನೆ 1ರಲ್ಲೂ ದೃಡೀಕರಣ ಪತ್ರವನ್ನು ಸಲ್ಲಿಸುವುದು.
7. ಕನ್ನಡ ಮಾದ್ಯಮ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂದಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳ ಮೊಹರಿನೊಂದಿಗೆ ಕನ್ನಡ ಮಾದ್ಯಮ ವ್ಯಾಸಂಗ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸುವುದು.
8. ಅಂಗವಿಕಲ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ವೈದ್ಯಕೀಯ ಪ್ರಮಾಣ ಪತ್ರವನ್ನು ದಿಃ19.11.2005ರ ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆಃ ಸಿಅಸುಇ/115/ಸೇನನಿ/2005 ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆದು ಸಲ್ಲಿಸಬೇಕು.
9. ಯೋಜನಾ ನಿರಾಶ್ರಿತ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆಃ ಸಿಅಸುಇ/44/ಸೇನನಿ/2001ರ ದಿನಾಂಕ 27-07-2001ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಸಂಬಂಧಿಸಿದ ತಹಶೀಲ್ದಾರರಿಂದ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸತಕ್ಕದ್ದು.
10. ಮಾಜಿ ಸೈನಿಕ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ಸೈನಿಕ ಸೇವೆಯಿಂದ ಬಿಡುಗಡೆಯಾದ / ವಿಮುಕ್ತಿ ಹೊಂದಿದ ಬಗೆಗಿನ ಪ್ರಮಾಣ ಪತ್ರವನ್ನು ಸಲ್ಲಿಸುವುದು.
11. ವಿದವೆಯರು, ಜೀತ ಕಾರ್ಮಿಕರು ಮತ್ತು ವಯೋಮಿತಿ ರಿಯಾಯಿತಿಗೆ ಅರ್ಹರಾದ ಇನ್ನಿತರರು ವಯೋಮಿತ ರಿಯಾಯಿತಿ ಕೋರಲು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸುವುದು.
12. ಸ್ವಯಂ ವಿಳಾಸವಿರುವ 5/- ರೂ.ಗಳ ಅಂಚೆ ಚೀಟಿ ಅಂಟಿಸಿರುವ ಲಕೋಟೆಯನ್ನು ಅರ್ಜಿಯೊಂದಿಗೆ ಲಗತ್ತಿಸುವುದು.
ಇತರೆ ಸೂಚನೆಗಳು ಃ
1. ಅರ್ಜಿಯೊಂದಿಗೆ ಲಗತ್ತಿಸುವ ಎಲ್ಲಾ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಪಡೆದಿರಬೇಕು.
ಇಲ್ಲವೇ ಕೊನೆಯ ದಿನಾಂಕದಂದು ಸಿಂದುವಾಗಿರಬೇಕು ಮತ್ತು ಕಡ್ಡಾಯವಾಗಿ ಸ್ವಯಂ ದೃಡೀಕರಿಸಿರಬೇಕು.
2. ಯಾವುದೇ ಅಬ್ಯರ್ಥಿಯು ಸರ್ಕಾರಿ/ಸರ್ಕಾರೇತರ ಅಧಿಕಾರಿಗಳಿಂದ ತನ್ನ ಅಬ್ಯರ್ಥಿತ್ವದ ಬಗ್ಗೆ ಪ್ರಭಾವ ಬೀರಿದರೆ ಅಂತಹ ಅಬ್ಯರ್ಥಿಗಳು ನೇಮಕಾತಿಗೆ ಅರ್ಹರಾಗುವುದಿಲ್ಲ.
3. ಯಾವುದೇ ಅಬ್ಯರ್ಥಿಯು ಸಂದರ್ಶನದ ಬಗ್ಗೆ ಮಾಹಿತಿ ಬರದಿದ್ದರೆ, ಅವರು ಸಂದರ್ಶನಕ್ಕೆ ಅರ್ಹರಲ್ಲ ಎಂದು ತಿಳಿಯುವುದು ಮತ್ತು ಈ ಬಗ್ಗೆ ಯಾವುದೇ ಪತ್ರ ವ್ಯವಹಾರವನ್ನು ಮಾಡಲಾಗುವುದಿಲ್ಲ.
4. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ದಿನಾಂಕವು ಸಾರ್ವಜನಿಕ ರಜೆಯಾಗಿದ್ದರೆ ಮುಂದಿನ ಕಛೇರಿ ಕೆಲಸದ ದಿನ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಎಂದು ತಿಳಿಯುವುದು.
5. ಶೀಘ್ರಲಿಪಿ ಹುದ್ದೆಗೆ ಎಲ್ಲಾ ಅರ್ಹ ಅಬ್ಯರ್ಥಿಗಳಿಗೂ ಅರ್ಹತಾ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು
6. ಅಬ್ಯರ್ಥಿಗಳ ಆಯ್ಕೆಯ ವಿಷಯದಲ್ಲಿ ಆಯ್ಕೆ ಪ್ರಾಧಿಕಾರದ ನಿರ್ಧಾರವೇ ಅಂತಿಮವಾಗಿರುತ್ತದೆ.
7. ಮೇಲ್ಕಂಡ ಹುದ್ದೆಗಳ ಸಂಖ್ಯೆ ಬದಲಾವಣೆಗೊಳ್ಳುವ ಸಂಬವವಿದೆ.
8. ಕೊನೆಯ ದಿನಾಂಕದ ನಂತರ ಸಲ್ಲಿಸಲಾದ ಯಾವುದೇ ಅರ್ಜಿಗಳನ್ನು ಪರಿಗಣôಸಲಾಗುವುದಿಲ್ಲ.
ಜೆ.ಎಸ್. ಸೋಮಶೇಖರ
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್
ನ್ಯಾಯಾಧೀಶರು, ಹಾಸನ
ಅರ್ಜಿ ನಮೂನೆ
…………………………….. ಹುದ್ದೆಗೆ ಅರ್ಜಿ
ಗೆ ಃಃ
ಪಾಸ್ ಪೋರ್ಟ್ ಅಳತೆಯ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು,
ಭಾವಚಿತ್ರವನ್ನು ಅಂಟಿಸಬೇಕು ಹಾಸನ
ಮಾನ್ಯರೆ,
ತಮ್ಮ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ 3/2013, ದಿನಾಂಕ 13.09.2013ರ ಪ್ರಕಟಣೆ ಮೇರೆಗೆ ನಾನು ಈ ಕೆಳಕಂಡ ಮಾಹಿತಿಗಳೊಂದಿಗೆ
| 1. | ಅಬ್ಯರ್ಥಿಯ ಹೆಸರು | |
| 2. | ತಂದೆ / ತಾಯಿ / ಗಂಡನ ಹೆಸರು | |
| 3. | ಪೂರ್ಣ ವಿಳಾಸ | |
| 4. | ಹುಟ್ಟಿದ ದಿನಾಂಕ ಮತ್ತು ವಯಸ್ಸು |
| 5. | ಲಿಂಗ ಃ ಗಂಡು / ಹೆಣ್ಣು | ||||
| 6. | ರಾಷ್ಟ್ರೀಯತೆ ದರ್ಮ ಜಾತಿ / ಉಪಜಾತಿ | ||||
| 7. | ಪ್ರ.ಜಾ, ಪ.ಪಂ, ಪ್ರವರ್ಗ-1 ಪ ್ರವರ್ಗ-2ಎ, 2ಬಿ, ಪ್ರವರ್ಗ-3ಎ, 3ಬಿ ಗುಂಪಿಗೆ ಸೇರಿದವರೇ ? | ||||
| 8. | ಂiೂವ ವರ್ಗ / ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸುತ್ತಿದ್ದೀರಿ ? (ಸಂಬಂದಪಟ್ಟ ದಾಖಲಾತಿಗಳನ್ನು ಲಗತ್ತಿಸತಕ್ಕದ್ದು) | ||||
| 9. | ತಂದೆ ಃ ತಾಯಿ ಃ ಗಂಡನ ಉದ್ಯೋಗ | ||||
| 10. | ಎ) ವಿವಾಹಿತರೆ/ ಅವಿವಾಹಿತರೇ ? | ||||
| ಬಿ) ವಿವಾಹಿತರಾಗಿದಲ್ಲಿ ಒಬ್ಬರಿಗಿಂತ ಹೆಚ್ಚು ಜೀವಂತ ಗಂಡ ಅಥವಾ ಹೆಂಡತಿ ಇದ್ದಾರೆಯೇ ? | |||||
| 11. | ಶೈಕ್ಷಣôಕ ವಿದ್ಯಾರ್ಹತೆ (ಸ್ವಯಂ ದೃಡೀಕೃತ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು) | ಉತ್ತೀರ್ಣ ಹೊಂದಿದ ವರ್ಷ ಮತ್ತು ನೊಂದಣೆ ಸಂಖ್ಯೆ | ಗರಿಷ್ಟ ಅಂಕಗಳು | ಪಡೆದಿರುವ ಅಂಕಗಳು | ಶೇಕಡಾವಾರು ಅಂಕಗಳು |
| ಎ | ಎಸ್ಎಸ್ಎಲ್ಸಿ / ತತ್ಸಮಾನ ವಿದ್ಯಾರ್ಹತೆ | ||||
| ಬಿ | ಕಿರಿಯ ದರ್ಜೆ ಆಂಗ ್ಲ ಬೆರಳಚ್ಚು ಪರೀಕ್ಷೆ | ||||
| ಸಿ | ಕಿರಿಯ ದರ್ಜೆ ಕನ್ನಡ ಬೆರಳಚ್ಚು ಪರೀಕ್ಷೆ | ||||
| ಡಿ | ಹಿರಿಯ ದರ್ಜೆ ಆಂಗ್ಲ ಬೆರಳಚ್ಚು ಪರೀಕ್ಷೆ | ||||
| ಇ | ಹಿರಿಯ ದರ್ಜೆ ಕನ್ನಡ ಬೆರಳಚ್ಚು ಪರೀಕ್ಷೆ | ||||
| ಎಫ್ | ಗಣಕಯಂತ್ರ (ಕಂಪ್ಯೂಟರ್) ವಿದ್ಯಾಭ್ಯಾಸ (ದಾಖಲಾತಿಗಳನ್ನು ಲಗತ್ತಿಸುವುದು) | ||||
| 12. | ಎ) ಉತ್ತೀರ್ಣವಾಗಿರುವ ಶೀಘ್ರಲಿಪಿ ಪರೀಕ್ಷೆಗಳು | ||||
| ಬಿ) 11ನೇ ಕಾಲಂನಲ್ಲಿ ತೋರಿಸಿರುವುದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದರೆ ಆ ಬಗ್ಗೆ ವಿವರಣೆ | |||||
| 13. | ಬ ಾರತೀಯ ನಾಗರೀಕರೆ (ಭಾರತೀಯ ನಾಗರೀಕರಾಗಿರದಿದ್ದಲ್ಲಿ ಸಂಬಂದಪಟ್ಟ ದಾಖಲೆ ಹಾಜರುಪಡಿಸುವುದು) | ||||
| 14. | ನೀವು ಪ್ರಸ್ತುತ ಸರ್ಕಾರಿ ಸೇವೆಯಲ್ಲಿರುವಿರಾ ? (ಸರ್ಕಾರಿ ಸೇವೆಯಲ್ಲಿದ್ದಲ್ಲಿ ನೇಮಕಾತಿ ಪ್ರಾಧಿಕಾರದಿಂದ ಪಡೆದ ನಿರಾಕ್ಷೇಪಣಾ ಪತ್ರದ ನಕಲನ್ನು ಲಗತ್ತಿಸಬೇಕು) | ||||
| 15. | ತಂದೆ ಃ ತಾಯಿಃ ಬಂದುಗಳುಃ ಪತ್ನಿಃ ಪತಿ ಃ ಸಹೋದರ ಃಸಹೋದರಿಯರು ಮತ್ತು ಇತರ ಹತ್ತಿರ ಸಂಬಂಧಿಗಳು ಸರ್ಕಾರಿ ನೌಕರರೇ? (ಸಂಬಂದಪಟ್ಟ ದಾಖಲೆ ಹಾಜರುಪಡಿಸುವುದು). | ||||
| 16. | ಯಾವುದಾದರು ಅಪರಾದದಲ್ಲಿ ಭಾಗಿಯಾಗಿರುವಿರೇ? |
ಸೂಚನೆಃ- ಅಬ್ಯರ್ಥಿಗಳು ಎಲ್ಲಾ ಕಾಲಂಗಳನ್ನು ಕಡ್ಡಾಯವಾಗಿ ಬರ್ತಿ ಮಾಡತಕ್ಕದ್ದು.
ಈ ಮೇಲ್ಕಂಡ ಮಾಹಿತಿಗಳು ನನಗೆ ತಿಳಿದ ಮಟ್ಟಿಗೆ ಸತ್ಯ ಮತ್ತು ಸರಿಯಾಗಿವೆಯೆಂದು ಪ್ರಮಾಣôೕಕರಿಸುತ್ತೇನೆ ಮತ್ತು ಒಂದು ವೇಳೆ ಮೇಲ್ಕಂಡ ಮಾಹಿತಿಗಳು ತಪ್ಪು ಎಂದು ಕಂಡುಬಂದಲ್ಲಿ ನನ್ನ ಅಬ್ಯರ್ಥಿತನವನ್ನು ರದ್ದುಪಡಿಸಬಹುದು ಎಂದು ಈ ಮೂಲಕ ಘೋಷಿಸುತ್ತೇನೆ.
ದಿನಾಂಕ ಃಃ
ಸ್ಧಳ ಃಃ ಅಬ್ಯರ್ಥಿಯ ಸಹಿ.
PR.101
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೩ ೮೨೧IN THE HON'BLE COURT OF THE IV ADDITIONAL CITY CIVIL JUDGE, MAYO HALL, AT BANGALORE
P & SC No. 25006/2013. Hg. Date : 28-10-2013.
PETITIONERS :
1. Smt. B. Shamala Vijay, W/o Late. B. Vijaya Bhaskar, aged about 55 years
2. Smt. B. Shruthi, D/o, Late. B. Vijaya Bhaskar, aged about 30 years
3. Sri. B. Suman, S/o Late. B. Vijaya Bhaskar, aged about 28 years
All Residing at : No. 67/2, K.R. Road, Basavanagudi, Bangalore-560004.
V/S
Respondents : NIL
Notice is hereby given that a petition has been made to this court Under Section 372 of the Indian Succession Act, for grant of Succession Certificate to the First petitioner in respect of the movable assets of the deceased Sri. B. Vijaya Bhaskar, who died on 04-03-2012 at Bangalore.
Be known that, no caveat has been entered and the said petition is posted for hearing on 28-10-2013 at 11 'O' Clock. Any person/s claiming to have any interest may come and participate in the Proceedings before the grant of Succession Certificate.
SCHEDULE
(a) order for transfer of the balance of Rs. 1,11,435/- in 3 FDRs-in State Bank of Mysore, Shankarpuram Branch, Bangalore into the name of Smt. B. Shamala Vijay, (Term Certificate Nos. 274331, 274293).
(b) Order for release of Gold Jewells from gold loan A/c No. 64089631277 in State Bank of Mysore, Shankarpuram Branch, Bangalore into the name of Smt. B. Shamala Vijay.
(c) Order for the release and operation of the Bank Locker bearing No. 2010166 in Andhra Bank, Madanapalle Branch, Chittor Dist. Andhra Pradesh, to Smt. B. Shamala Vijay.
(d) Order for release of all the rents starting from the month of March 2012 to up-to-date and further rents in the ratio of Rs. 14,500/-per month in the name of the First Petitioner namely Smt. B. Shamala Vijay, Rs. 2,750/-per month in the name of the Second Petitioner namely Smt. B. Shruthi and Rs. 2,750/- per month in the name of the Third petitioner Sri B. Suman.
(e) Order for transfer of the vehicle Activa Honda Scooter KA-05-HM-2541 into the name of Smt. B. Shamala Vijay. and render justice.
Given under my hand and seal of the court on this 7th day of October 2013.
By Order of the Court P.D. 58
ASSISTANT REGISTRAR,
SC-10
City Civil Court, Mayo hall Unit, Bangalore.
IN THE COURT OF THE IV ADDITIONAL CITY CIVIL JUDGE, MAYO HALL, BANGALORE CCH-21
P & SC No. 25035/2013. Hg. Date : 22-10-2013.
PETITIONER :
Mrs. TRESA BETTY ALEX also known as THERESA BETTY ALEX, wife of Alex A. Das, daughter of the late Chelakat Kochappu John, No. 14, Janakiram Layout, Ist Cross, Hennur Main Road, Geddalahalli, Bangalore-560043.
V/S
Responden/s :
1. MRS. DAISY PETER (Nee), JOHN, Wife of Lt. Col K. J. Peter and daughter of the late Chelakat Kochappu John, No. 77/4, Hennur Main Road, 2nd Cross, Karcharkanahalli, St. Thomas Town Post Office, Bangalore-560084.
2. MR. ANTONY BIBBIN JOHN, Son of late Chelakat Kochappu John, L.G. Lake Dew, # 243, 1st Floor, 3rd Cross, Bilishival Village, Doddagubbi post, Bidarahalli Hobli, Bangalore East Taluk.
PUBLIC NOTICE
Notice is hereby given that a petition has been made to this Court, Under Part IX, Chapter IV, Section 278 read with Section 219 of the Indian Succession Act, 1925, for grant of grant Letters of Administration to the Estate of the deceased Chelakat Kochappu John, who died intestate on 21-7-2011 at Bangalore.
Be it known that no caveat has been entered and the said petition is posted for hearing on 22-10-2013 at 11 'O' Clock. Any person/s claiming to have any interest may come and participate in the proceedings before the grant of Letters of Administration.
SCHEDULE
Immovable Property like :
Composite premises denoted by the No. 77/2, New No. 19, 2nd Cross, Hennur Main Road, Kacharkanahalli, Bangalore-560084, with an extent of 6000 square feet having six tenements.
೮೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೩ ಭಾಗ ೫Movables like :
1. Savings Bank Account in Syndicate Bank, Kacharkanahalli Branch, Bangalore.
2. Household goods, wearing apparel, books, plates, jewels,
Given under my hand and seal of the court this the 18th day of September 2013.
By Order of the Court P.D. 61
ASSISTANT REGISTRAR,
SC-10
City Civil Court, Mayo hall Unit, Bangalore.
IN THE COURT OF THE PRINCIPLE CITY CIVIL JUDGE, BANGALORE CITY.
MISC No. 319 of 2013.
BETWEEN
Mohammed Musa Sait Wakf,
Having its Registered Office at,
4th Floor, Yafa Guest House,
No. 22, Modle School Road,
Madras-600006.
Represented by its Muthavalli,
Mr. M. Muneer Sait,
Residing at New No. 4,
Shafee Mohammed Road,
Madras 600006.
……. PETITIONER AND :
NIL
…….RESPONDENT Whereas the Petitioners above named has filed the above Petition under Section 34 and 36 of The Indian Trust Act, praying to the Hon'ble Court to permit the proposed development activities and to lease the development on a lease term of 65 years and carry out the terms laid down in the Joint Development Agreement dated 18-05-2013 in the Schedule Property. Objectors to the proposed development are hereby warned to appear in this court in person or by a pleader duly instructed to show cause against the Petitioners on 21-10-2013. Failing wherein, the matter will be heard and determined ex-parte.
SCHEDULE
All that piece and parcel of Land bearing Municipal No. 3 and 4 Richmond Road, Bangalore, in all measuring 18,766 Square Feet or 1743.41 Square Meters, and bounded as follows :
On East : Neelakanta Jewellers ;
On West : The Chancery Pavillion Hotel ;
On North : Purva Premier :
On South : Richmond Road ;
Given under my hand with the seal of this Court on the 24th day of September, 2013.
ADDRESS OF THE ADVOCATE
Suraj Govinda Raj,
Advocate, Anup S Shah Law Firm,
# 34, 7th Cross, Vasanth Nagar,
Cunningham Road,
Bangalore-560052.
By Order of the Court P.D. 62
ASSISTANT REGISTRAR,
SC-10
City Civil Court, Bangalore.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೩ ೮೨೩IN THE COURT OF THE PRINCIPLE DISTRICT JUDGE AND SESSIONS JUDGE (CCH No.1) AT
BANGALORE
MISC No. 290/2013.
BETWEEN
1. Sri Kolad Mutt Mahasamsthana
Siddaiah Road, Bangalore
Represented by its Mathadhipathi,
Sri, Sri, Sri, Shanthaveeramahaswamigalu
2. Dr. S.B. Gangadhar,
S/o Late Bhadraiah,
No. 1335, 3rd Cross, MRHB Colony,
Vijayanagar North, Bangalore-560079.
……. PETITIONERS
AND :
NIL
….RESPONDENT
'DRAFT PUBLICATION'
PUBLICATION OF NOTICE PERTAINING TO THE PETITION FILED UNDER SEC. 92 (1)(f) OF CODE OF CIVIL PROCEDURE,
1908.
The Petitioners represented by its Mathadhipathi Sri.Sri.Sri. Shanthaveeramahaswamigalu have filed the above petition seeking permission to alienate the Schedule Properties for the purpose of carrying out the religious activities of the Mutt.
The Hon'ble Principal District and Sessions Judge, has ordered notice of the petition calling upon any interested parties to duly appear personally or through his/her/their counsel on the next date of hearing i.e. 19-10-2013 to present their objections if any. In the absence of any objections, the above matter will be heard and disposed of accordingly.
SCHEDULE-A
All that piece and parcel of property bearing New Municipal No. 3 (earlier portion of Sy. No. 15, Annipura Village), situated at Hosur Road, Ward No. 48, forming part of CTS No. 10, admeasuring 87,183.38 sq ft and bounded as follows :
East By : Private Property bearing Municipal No. 10/1
West By : Property presently bearing Municipal No. 2 (belonging to Sri. Kolada Mutt) (i.e. Item No. 2)
North By : Property presently bearing Municipal No. 67/2 (belonging to Sri. Kolada Mutt)
South By : Bangalore-Hosur Road.
SCHEDULE-B
All that piece and parcel of property bearing New Municipal No. 41/1 (earlier portion of Sy. No. 15, Annipura Village), situated at K.H. Road, Ward No. 48, formining part of CTS No. 10, admeasuring 16,319 sq ft and bounded as follows :
East By : K.H. Road
West By : Property presently bearing Municipal No. 3 (belonging to Sri. Kolada Mutt) (i.e. Item No. 1 herein)
North By : Property presently bearing Municipal No. 42/1 (belonging to Sri. Kolada Mutt) (i.e. Item No. 3)
South By : Private Property bearing Municipal No. 10/1.
SCHEDULE –C
All that piece and parcel of property bearing New Municipal No. 42/1 (earlier portion of Sy No. 15, Annipura Village), situated at K.H. Road, Ward No. 48, forming part of CTS No. 10 admeasuring 15,144 sq ft and bounded as follows :
East By : K.H. Road
West By : Property presently bearing Municipal No. 3 (belonging to Sri. Kolada Mutt) (i.e. Item No. 1 herein)
North By : Property presently bearing Municipal No. 11
South By : Private Property bearing Municipal No. 10/1
Given under my hand and seal of the court on this the 7th day of October, 2013.
By Order of the Court P.D. 64
ASSISTANT REGISTRAR,
SC-10
City Civil Court, Bangalore.
೮೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೩ ಭಾಗ ೫IN THE HON'BLE COURT OF THE IV ADDITIONAL CITY CIVIL JUDGE, MAYO HALL, AT BANGALORE
P & SC No. 25007/2013. Hg. Date : 28-10-2013.
PETITIONERS :
1. Smt. Madan Kanwar, W/o D. Hukumchand aged about 66 years
2. Smt. V. Pavankanwar, W/o, Late. H. Vinod Kumar, aged about 42 years
3. Chi. Vipul Kumar, S/o Late H. Vinod Kumar, aged about 16 years and
4. Chi. Harshith Kumar, S/o Late H. Vinod Kumar, aged about 7 years.
(Petitioners (3) and (4) minors, represented by their mother and natural guardian Smt. V. Pavankanwar)
All Residing at : No. 5, 4th Cross, Lakshmi Road, Shanthi Nagar, Bangalore-560004.
V/S
Respondents : NIL
Notice is hereby given that a petition has been made to this court, Under Section 372 of the Indian Succession Act, for grant of Succession Certificate to the Second Petitioner in respect of the movable assets of the deceased Sri. H. Vinod Kumar, who died on 16-11-2011 at Bangalore.
Be known that no caveat has been entered and the said petition is posted for hearing on 28-10-2013 at 11 'O' Clock. Any person/s claiming to have any interest may come and participate in the Proceedings before the grant of Succession Certificate.
SCHEDULE
(a) Order for the transfer of shares of the companies described in the IL & FS statement, presently standing in the name of H. Vinod Kumar in Demat ID No.-10024496, held with M/s IL&FS Securities to be transferred into the name of Smt. V. Pavankanwar, whose De-mat ID No.-11079044, held with M/s BGSE Financials Ltd., and transfer of 250 Shares in Sasken communication Technologies Ltd.
(b) Order for transfer of the balance of Rs. 16,879.13 in Savings Bank A/c No. SB/GEN/12526 in the name of Vinod Kumar H. (HUF)-in DENA Bank, K.G. Road Branch, Bangalore into the name of Smt. V. Pavankanwar,
(c) Order for transfer of the balance in Savings Bank A/c No. 007810002519 in the name of Vinod Kumar H. Rs. 1,37,830.63. in DENA Bank, K.G. Road Branch, Bangalore into the name of Smt. V. Pavankanwar, (d) Order for transfer of the balance Current-Retail-Regular A/c No. 007811003275 in the name of H. Vinod and co-Rs. 7,045.24. in DENA Bank, K.G. Road Branch, Bangalore into the name of Smt. V. Pavankanwar.
Smt. V. Pavankanwar.
(f) Order for transfer of the vehicle Suzuki Access Scooter KA-01-EG-4584 into the name of Smt. V. Pavankanwar.
(g) Order for transfer of the vehicle Activa Honda Scooter-KA-04-HC-8158 into the name of Smt. V. Pavankanwar.
(h) Order for transfer of BSNL, Telephone line bearing number 080-22263253 into the name of Smt. V. Pavankanwar, and render justice.
Given under my hand and seal of the court on this 5th day of October 2013.
By Order of the Court P.D. 59
ASSISTANT REGISTRAR,
SC-10
City Civil Court, Mayo hall Unit, Bangalore.
ಸರ್ಕಾರಿ ಕೇಂದ್ರ ಮುದ್ರಣಾಲಯ, ಘಟಕ-2, ಬೆಂಗಳೂರು