Servants of Knowledge
Karnataka Gazette · Government of Karnataka

Karnataka Gazette, Part Part-4A, 19 December 2013

Published 19 December 2013

Part
Part-4A
Identifier
in.gazette.karnataka_new.2013-12-19.Part-4A
Languages
English, Kannada
Published at
Original source ↗

click here for IIIF manifest

RNI No. KARBIL/2001/47147

ಬೆಂಗಳೂರು, ಗುರುವಾರ, ಡಿಸೆಂಬರ್ ೧೯

ಳೂರು, ಗುರುವಾರ, ಡಿಸೆಂಬರ್ ೧೯, ೨೦೧೩ (ಮಾರ್ಗಶಿರ ೨೮, ಶಕ ವರ್ಷ ೧೯೩೫

Bangalore, Thursday,

rsday, December 19, 2013 (Margashira 28, Shaka Varsha 1935

ಸಂಪುಟ ೧೪೮

Volume 148

, ಶಕ ವರ್ಷ ೧೯೩೫)

Shaka Varsha 1935)

ಸಂಚಿಕೆ ೫೦

Issue 50

ಭಾಗ ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,

ಮೇರೆಗೆ ರಾಜ್ಯ ಸರ್ಕಾರವು

ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು

ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ

ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ

ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ

ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು

ನಿಯಮಗಳು, ಹಾಗೂ ಕರ್ನಾಟಕ ಉಚ್ಛ

iುಮಗಳು, ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

ನ್ಯಾಯಾಲಯವು ಮಾಡಿದ ನಿಯಮಗಳು

HOME SECRETARIAT

No.HD:60:POP:2013 Bangalore, Dated:24/10/2013.

No.HD:60:POP:2013 Bangalore, Dated:24/10/2013.

NOTIFICATION

of the powers conferred by the clause(s) of section 2 of the Code of Criminal Procedure, 1973 (Central Act 2 of In exercise of the powers conferred by the clause(s) of section 2 of the Code of Criminal Procedure, 1973 (Central Act 2 of of the powers conferred by the clause(s) of section 2 of the Code of Criminal Procedure, 1973 (Central Act 2 of 1974), the Government of Karnataka, hereby declare that with effect from the date of publication of this notification in the Official 1974), the Government of Karnataka, hereby declare that with effect from the date of publication of this notification in the 1974), the Government of Karnataka, hereby declare that with effect from the date of publication of this notification in the he areas and places specified in column (3) of the schedule below, shall cease to be within the jurisdiction of the police station he areas and places specified in column (3) of the schedule below, shall cease to be within the jurisdiction of the police st Gazette, the areas and places specified in column (3) of the schedule below, shall cease to be within the jurisdiction of the police st specified in column (4) and the said areas and places shall be included in the police station specified in column (2) thereof. specified in column (4) and the said areas and places shall be included in the police station specified in column (2) thereo specified in column (4) and the said areas and places shall be included in the police station specified in column (2) thereo

Name of the Unit/Sub- Division/Circle Name of the Police Name of the Police Station in which the Station in which the areas and places areas and places mentioned in column mentioned in column (3) shall be included Name of the area and places Name of the police Station from the Name of the police Station from the jurisdiction of which the area and places jurisdiction of which the area and places mentioned in column(3) shall be excluded. ntioned in column(3) shall be excluded.
(1) (2) (3) (4)
Belgaum District, Chikodi Sub- Division, Chikodi Circle Ankali Police Station 1. Ankali 2. Manjari 3. Majnariwadi 4. Ingali 5. Ingali gavathan 6. New Yadur 7. Old Yadur 8. Yadurwadi 9. Chandur 10.Siddapurawadi 11.Rupinal 12.DKSSK Colony (Factory Lakshmi Nagar) 13.Kerurwadi 14.Kadapur 15.Arbyanawadi Chikodi Police Station

(೩೦೦೧)

೩೦೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೯, ೨೦೧೩ ಭಾಗ ೪ಎ
Name of the Unit/Sub- Division/Circle Name of the Police Station in which the areas and places mentioned in column (3) shall be included Name of the area and places Name of the police Station from the jurisdiction of which the area and places mentioned in column(3) shall be excluded.
16.Kerur 17.Jodakurali 18.Hirekudi 19.Nagarj
1. Kallol 2. Nanadi 3. Nanadiwadi 4. Ullagaddiwadi Sadalaga Police station

By Order and in the name of the Governor of Karnataka

H.R. Putte Gowda

Under Secretary to Government, PR.628

Home Department, (Police Expenditure) SC.100

HOME SECRETARIAT

No.HD:93:POP:2013, Bangalore, Dated:24/10/2013.

NOTIFICATION

In exercise of the powers conferred by the clause(s) of section 2 of the Code of Criminal Procedure, 1973 (Central Act 2 of 1974) the Government of Karnataka, hereby declare that with effect from the date of publication of this Notification in the Official Gazette, the places specified in column (2) of the schedule below, as police station in respect of the areas specified in the corresponding entry in column (3) thereof for the offences specified here under:

SI.No. Name of the Police Station and place Areas falling within the jurisdiction of the police station
1 Cyber Crime police station Bangalore city. Central range and Bangalore city
2 Cyber Crime police station Mysore Southern range and Mysore
3 Cyber Crime police station Gulbarga North Eastern range
4 Cyber Crime police station Davanagere Eastern range
5 Cyber Crime police station Dharwad Northern range and Hubli-Dharwad
6 Cyber Crime police station Mangalore Western range and Mangalore

Information Technology Act, 2000 (Central Act No. 21 of 2000) or offences relating to intellectual property rights and other related offences under any other law for the time being in force, committed in the course of the same transaction.

By Order and in the name of the Governor of Karnataka

H.R. Putte Gowda

Under Secretary to Government, PR.627

Home Department, (Police Expenditure) SC.100

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ

ಸಂಖ್ಯೆ: ಯೋಇ 10 ಹೈಕಮಂ 2013, ಬೆಂಗಳೂರು, ದಿನಾಂಕ:14.03.2013

ಅಧಿಸೂಚನೆ

ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧಿನಿಯಮ 1991ರ IIನೇ ಅಧ್ಯಾಯದ 3ನೇ (ಸಿ) ಪ್ರಕರಣದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಗುಲ್ಬರ್ಗಾಗೆ ಈ ಕೆಳಕಂಡ ಅಭ್ಯರ್ಥಿಗಳನ್ನು ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. ಹಾಗೂ ಅದೇ ಅಧ್ಯಾಯದ 3ನೇ ಪ್ರಕರಣದ ಉಪ ಪ್ರಕರಣ (1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ

ಕ್ರ.ಸಂ. ಹೆಸರು ಮತ್ತು ವಿಳಾಸ
1 ಶ್ರೀ ಸುಭಾಷ್ ಬಿನ್ ಶಂಕರನಾಯಕ, ಇ-9/805, ಶಹಾಬಜಾರ್ ತಾಂಡಾ, ಗುಲ್ಬರ್ಗಾ.ದೂರವಾಣಿ ಸಂಖ್ಯೆ: 9972081661
2 ಶ್ರೀ ಧರ್ಮಣ್ಣ ಇಟಗಿ, ಮುಕ್ಕಾಂ ಅಂಚೆ, ಇಟಗಿ, ಜೇವರ್ಗಿ ತಾಲ್ಲೂಕು, ಗುಲ್ಬರ್ಗಾ. ದೂರವಾಣಿ ಸಂಖ್ಯೆ: 9916219366
3 ಶ್ರೀ ಯಲ್ಲಪ್ಪ ಬಿನ್ ವೀರಪ್ಪ ಹಡಗಲಿ ತೊಂಡಿಹಾಳ ಗ್ರಾಮ, ಯಲಬುರ್ಗಾ ತಾಲ್ಲೂಕು, ಕೊಪ್ಪಳ ಜಿಲ್ಲೆ. ದೂರವಾಣಿ ಸಂಖ್ಯೆ: 9743334890
4 ಶ್ರೀ ಉದಯಕುಮಾರ ಪಾಟೀಲ, ಕಮಲಪುರ ಅಂಚೆ, ಗುಲ್ಬರ್ಗಾ ತಾಲ್ಲೂಕು ಮತ್ತು ಜಿಲ್ಲೆ. ದೂರವಾಣಿ ಸಂಖ್ಯೆ: 9900703005
5 ಶ್ರೀ ವೀರನಗೌಡ ಮಲ್ಲಾಬಾದಿ, ಮಾರುತಿ ಗಲ್ಲಿ, ರೈಲ್ವೇ ಸ್ಟೇಷನ್ ಏರಿಯಾ, ಕೊಪ್ಪಳ ಜಿಲ್ಲೆ. ದೂರವಾಣಿ ಸಂಖ್ಯೆ: 9448133334
6 ಶ್ರೀ ಶಿವರಾಜ ಮರಚಟಿಯಾಳ, ಚ ರಚಾಬಾಳ, ರಾಯಚೂರು ತಾಲ್ಲೂಕು ಮತ್ತು ಜಿಲ್ಲೆ. ದೂರವಾಣಿ ಸಂಖ್ಯೆ: 9916051246
7 ಶ್ರೀಬಸವರಾಜ ಶಂಕರರಾವ್ ಪಾಟೀಲ, ಬೀದರ, ಔರಾದ ತಾಲ್ಲೂಕು, ಬೀದರ್ ಜಿಲ್ಲೆ. ದೂರವಾಣಿ ಸಂಖ್ಯೆ: 9448011321
8 ಶ್ರೀ ಟಿ. ಗಿರಿರಾಜರೆಡ್ಡಿ ಬಿನ್ ತಿಪ್ಪಾರೆಡ್ಡಿ, ಗದ್ದಿಕೇರೆ, ಹಗರಿಬೊಮ್ಮನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲೆ ್ಲ . ದೂರವಾಣಿ ಸಂಖ್ಯೆ: 9916219366
9 ಶ್ರೀಮತಿ ಶೋಭಾ ಫೀರಾನಾಯಕ್ ಗೌಳಿ, ನಂ.11-5-127, ಬೆಸ್ತರವಾರ ಪೇಟೆ, ಯೂನಿಯನ್ ಬ್ಯಾಂಕ್ ಎದುರು, ರಾಯಚೂರು. ದೂರವಾಣಿ ಸಂಖ್ಯೆ: 9844334909
10 ಶ್ರೀಮತಿ ಶ್ಯಾಮಲಾ ಎಂ.ಕೋನಪುರ, ಕೇರಾಫ್ ವಿ.ಕೆ.ಜತಾಗೇರಿ, ಎಂ.ಐ.ಜಿ-2, ನಂ.2/10, ಹೊಸಪೇಟೆ ರಸ್ತೆ, ಕೊಪ್ಪಳ. ದೂರವಾಣಿ ಸಂಖ್ಯೆ: 9731604885
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೯, ೨೦೧೩ ೩೦೦೩

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಉಮಾವತಿ

ಸರ್ಕಾರದ ಅಧೀನ ಕಾರ್ಯದರ್ಶಿ-1&2 PR.613

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ SC.25

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ

ಸಂಖ್ಯೆ: ಯೋಇ 06 ಮಪ್ರಮಂ 2013, ಬೆಂಗಳೂರು, ದಿನಾಂಕ14.03.2013

ಅಧಿಸೂಚನೆ

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧಿನಿಯಮ 1991ರ 11ನೇ ಅಧ್ಯಾಯದ 3ನೇ (ಸಿ) ಪ್ರಕರಣದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಶಿವಮೊಗ್ಗ ಇಲ್ಲಿಗೆ ಈ ಕೆಳಕಂಡವರನ್ನು ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ

ಕ್ರ.ಸಂ. ಹೆಸರು ಮತ್ತು ವಿಳಾಸ
1 ಶ್ರೀ ಹರೀಶ ಪಾಲೇಕರ, ಕರಿಗುಂಟೆ ರಸ್ತೆ, ಶಿರಸಿ ತಾಲ್ಲೂಕು, ಉತ್ತರ ಕನ್ನಡ. ದೂರವಾಣಿ ಸಂಖ್ಯೆ: 9743140313
2 ಶ್ರೀ ಸುರೇಶ ಗಂಗಾರಾಮ ಬ್ಯಾಕುಡೆ, ಬಿ ೕಮನಗರ, ಚಿಕ್ಕೋಡಿ-59201. ದೂರವಾಣಿ ಸಂಖ್ಯೆ: 9343415089
3 ಶ್ರೀ ವಿ.ಜ.ನಾಡಜೋಷಿ, ಪರಸಪುರ ಗ್ರಾಮ, ಗುಡ್ಡದ ಹುಲಿಕಟ್ಟೆ ಅಂಚೆ, ಕಲಘಟಗಿ ತಾಲ್ಲೂಕು, ಧಾರವಾಡ ಜಿಲೆ ್ಲ . ದೂರವಾಣಿ ಸಂಖ್ಯೆ:9980017779
4 ಶ್ರೀ ಪಿ.ವಿ.ಬಸವರಾಜಪ್ಪ, ಪಿರಿಯಾಪಟ್ಟಣ ಮುಖ್ಯರಸೆ ್ತ , ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ. ದೂರವಾಣಿ ಸಂಖ್ಯೆ: 9964817554
5 ಶ್ರೀಮತಿ ಆಶಾ ಮೋಹನ, ಮಹಂತನಮಠ ರಸೆ ್ತ , ಮೇಲಿನಪೇಟ, ಮೂಡಿಗೆರೆ. ದೂರವಾಣಿ ಸಂಖ್ಯೆ: 9448246625
6 ಶ್ರೀ ಲಕ್ಷ್ಮಣ ಯಮುನಪ್ಪ ತಳ್ಳಿ, ನಂ.4373, ಗುರುವಾರಪೇಟ, ಗೋಕಾಕ ತಾಲ್ಲೂಕು, ಬೆಳಗಾವಿ ಜಿಲ್ಲೆ. ದೂರವಾಣಿ ಸಂಖ್ಯೆ: 9343415089
7 ಶ್ರೀ ಜಿ.ಎಲ್.ನಾಗರಾಜ, ಗುಂಡುರಾವ್ ಬಡಾವಣೆ, ಕುಶಾಲನಗರ, ಕೊಡಗು. ದೂರವಾಣಿ ಸಂಖ್ಯೆ: 9343036910
8 ಶ್ರೀ ವೆಂಕಟ್ ದುಂಬೆಕೋಡಿ, ದಂಬೆಕೋಡಿ ಮನೆ, ಗುತ್ತಿಗಾರು ಅಂಚೆ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ. ದೂರವಾಣಿ ಸಂಖ್ಯೆ: 9448549702
9 ಶ್ರೀಮತಿ ಶ್ಯಾಮಲಾ ಎಸ್. ಕುಂದರ್ ಕೊಂ ಸಂಬು ಜಿ.ಕುಂದರ್, "ಗೋಪನ್" ಪೊಲೀಸ್ ಸ್ಟೇಷನ್ ಹತ್ತಿರ, ಹಿರಿಯಡ್ಡ ಮುಖ್ಯರಸೆ ್ತ , ಉಡುಪಿ ತಾಲ್ಲೂಕು ಮತ್ತು ಜಿಲೆ ್ಲ . ದೂರವಾಣಿ ಸಂಖ್ಯೆ: 9449412094.
೩೦೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೯, ೨೦೧೩ ಭಾಗ ೪ಎ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಉಮಾವತಿ

ಸರ್ಕಾರದ ಅಧೀನ ಕಾರ್ಯದರ್ಶಿ-1&2 PR.612

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ SC.25

FINANCE SECRETARIAT

NOTIFICATION

No: FD 146 CSE 2011 Bangalore, dated:12th December 2013.

Whereas the draft of the Karnataka Commercial Taxes Department (Recruitment) (Amendment Rules 1990 was published as required by clause (a) of sub section(2) of section 3 –A of the Karnataka State Civil Services Act 1978(Karnataka Act 14 of 1990) in Notification No: FD 180 CSF 2007 dated:28th May 2009 in Part IV-A of the Karnataka Gazette (extraordinary) dated:29th May 2009 inviting objections and suggestions from all persons likely to be affected thereby within fifteen days from the date of publication in the official Gazette.

And whereas the said gazette was made available to public on 29th May 2009.

And whereas the objection and suggestions received have been examined and considered by the Government. In the meantime the Hon'ble High Court of Karnataka in W.P.No.7994-8003/2010 and W.P No.11899-902/2010 delivered the judgement on 26th April 2013, observing that, freezing of vacancies done in favour of promotes by issuance of notification in 2002 is illegal and directed the Government to take immediate steps for de-freezing of the vacancies as proposed in 2009 notification. Keeping in view the observations of the Hon'ble High Court of Karnataka and considering the objections received, the draft notification issued earlier is now finalized.

Now therefore in exercise of powers conferred by sub section(1) of section 3 read with section 8 of the Karnataka State Civil Services Act 1978(Karnataka Act 14 of 1990), the Government of Karnataka hereby makes the following rules, namely:

Rules

1. Title and commencement:- (1) Theses rules may be called Karnataka Commercial Taxes Department (Recruitment)(Amendment) Rules, 2013.

(2) They shall come into force on the date of their publication in the official Gazette

2. Amendment of Schedule:- In the Schedule to the Karnataka Commercial Taxes Department (Recruitment) Rules, 1990.

(i) In the entries relating to the category of post of " Assistant Commissioner of Commercial Taxes" at serial number 5, in column (3) the proviso shall be deemed to have been omitted with effect from 6th day of May 2002.

(ii) In the entries relating to the category of post of " Commercial Tax Officer " at serial number 8, in column (3) the proviso shall be deemed to have been omitted with effect from 6th day of May 2002.

(iii) In the entries relating to the category of post of " Commercial Tax Inspector " at serial number 11, in column (3) the proviso, shall be deemed to have been omitted with effect from 6th day of May 2002.

(iv) In the entries relating to the category of post of " First Division Assistant " at serial number 15, for the entries in column (3), third proviso, shall be deemed to have been omitted with effect from the 6th day of May 2002.

By order and in the name of the Governor of Karnataka,

S.B.Alawandi

Under Secretary to Government, PR.636

Finance Department,

SC.100

(Commercial Tax-2 & Co-ordination)ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೯, ೨೦೧೩ ೩೦೦೫

RURAL DEVELOPMENT & PANCHAYAT RAJ SECRETARIAT

NO: RDP 106 ZPA 2013, BANGALORE, DATED : 12.11.2013

NOTIFICATION

Whereas the draft of the following rules further to amend the Karnataka Panchayat Raj Engineering Services (Cadre and Recruitment) Rules, 2008, was published as required by clause (a) of sub-section (2) of Section 3 read with Section 8 of the Karnataka State Civil Services Act, 1978 (Karnataka Act 14 of 1990) in Notification No. RDP 106 ZPA 2013 dated 12.09.2013 in Part IV-A in the Karnataka Gazette Extra-ordinary No.1135 dated 12th September 2013 inviting objections and suggestions from all persons likely to be affected thereby within fifteen days from the date of its publication in the Official Gazette.

Whereas the said Gazette was made available to the public on 12th September 2013.

And whereas the objections and suggestions received have been considered.

Now, therefore, in exercise of the powers conferred by sub-section (1) of Section 3 read with Section 8 of the Karnataka State Civil Services Act, 1978 (Karnataka Act 14 of 1990), the Government of Karnataka hereby makes the following rules, namely :-

RULES

1. Title and commencement: - (1) These rules may be called the Karnataka Panchayat Raj Engineering Services (Cadre and Recruitment) (Amendment) Rules, 2013.

(2) They shall come into force from the date of their publication in the Official Gazette.

2. Amendment of Schedule-II:- In Karnataka Panchayat Raj Engineering Services (Cadre and Recruitment) Rules, 2008 in schedule-II:-

(1) in the entries relating to the category of post of "Superintendents cadre" at Serial No.10:-

(a) Clause (ii) and entries relating there to shall be omitted;

(b) Clause (iii) shall be renumbered as clause (ii); and

(2) After the category of post of "Superintendents cadre" at Serial No.10 and entries relating thereto, the following shall be inserted, namely:-

10A. Accounts Superintendents Fifty percent by deputation in the equivalent cadre from the State Accounts Department; and forty five percent by promotion from the cadre of First Division Accounts Assistant; and five percent by transfer from the cadre of Office Superintendent on the basis of Seniority. For Promotion and Transfer:- (1) Must have put in a service of not less than five years in the cadre of First Division Accounts Assistant or Office Superintendent as the case may be, If no suitable person with not less than five years of service is available, a person with not less than three years of service may be considered for promotion / transfer. (2) Must have passed S.A.S. Examination (3) A person with computer knowledge be preferred.

(a) Clause (ii) and entries relating thereto shall be omitted;

(b) Clause (iii) shall be renumbered as clause (ii) and clause (iv) shall be renumbered as clause (iii); and

(4) after the category of post of "First Division Assistant" at Serial No. 17, and entries relating thereto, the following shall be

17A. First Division Accounts Assistant Fifty percent by deputation in the equivalent cadre from the State Accounts Department; and thirty percent by transfer from the cadre of First Division Assistant. An irrevocable option from the First Division Assistant shall be obtained before such transfer to the effect that the candidate will continue to remain in the cadres of Accounts Division and twenty percent by promotion from the cadre of Second Division Accounts Assistants on the basis of seniority. For Promotion and Transfer :- (1) Must have passed S.A.S. Examination. (2) Must have put in a service of not less than five years in the cadre of First Division Assistant or Second Division Accounts Assistant as the case may be, If no person who has put in a service of not less than five years of service is available, the persons who have put in a service of not less than three years may be considered for promotion / transfer.
೩೦೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೯, ೨೦೧೩ ಭಾಗ ೪ಎ

(5) in the entries relating to the category of post of "Second Division Assistant" at Serial No. 21:-

(a) Clause (ii) shall be omitted; and

(b) Clause (iii) shall be renumbered as clause (ii); and

(6) after the category of post of "Second Division Assistant" at Serial No. 21 and entries relating thereto, the following

21A. Second Division Accounts Assistant Fifty percent by deputation of an official in equivalent cadre from the State Accounts Department; and fifty percent by transfer from the cadre of Second Division Assistant on the basis of seniority. An irrevocable option from the Second Division Assistant shall be obtained before transfer to the post of Second Division Accounts Assistant to the effect that the candidate shall continue in the cadres of Accounts Division. For Transfer :- (1) Must have passed S.S.L.C. or equivalent examination. (2) Must have obtained a 'O' level certificate in the Course on Computer Concepts issued by any of the recognized Societies of DOEACC, an Autonomous body of the Department of Information Technology, Ministry of Communications and Information Technology, Government of India.

By Order and in the name of the Governor of Karnataka,

H.C.RAJAPPA

Under Secretary to Government, PR.634

Rural Development & Panchayat Raj Department.

SC.1000

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಹೆಚ್‌ಡಿ 321 ಎಸ್ಎಸ್‌ಟಿ 2013, ಬೆಂಗಳೂರು, ದಿನಾಂಕ: 3ನೇ ಅಕ್ಟೋಬರ್ , 2013

ಗುಲ್ಬರ್ಗಾ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ದಸರಾ ದರ್ಬಾರ ಮತ್ತು ಅಡ್ಡ ಪಲ್ಲಕ್ಕಿ ಉತ್ಸವ ಮತ್ತು ಪ್ರವಚನ ಕಾರ್ಯಕ್ರಮವನ್ನು ದಿನಾಂಕ:

03-10-2013 ರಿಂದ 15-10-2013ರವರೆಗೆ ಆಯೋಜಿಸಿರುತ್ತಾರೆಂಬ ಗುಲ್ಬರ್ಗಾ ಜಿಲ್ಲಾಧಿಕಾರಿಗಳ ವರದಿಯಂತೆ ಸದರಿ ಕಾರ್ಯಕ್ರಮಕ್ಕೆ ಪರ ಮತ್ತು ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಮತ್ತು ಜೇವರ್ಗಿ ಪಟ್ಟಣದಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 1973ರ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ (ಕೇಂದ್ರ ಅಧಿನಿಯಮ 2/1974) ಸೆಕ್ಷನ್ 21ರಡಿಯಲ್ಲಿ ದಿನಾಂಕ: 03-10-2013 ರಿಂದ 15-10-2013ರವರೆಗೆ ಈ ಅಧಿಸೂಚನೆಯೊಂದಿಗೆ ಲಗತ್ತಿಸಿರುವ ಅಧಿಕಾರಿಗಳನ್ನು ಗುಲ್ಬರ್ಗಾ ಜಿಲ್ಲೆಯ ಜೇವರ್ಗಿ ಪಟ್ಟಣ ವ್ಯಾಪ್ತಿಗೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ (Special Executive Magistarate) ಎಂದು ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಗೋವಿಂದಸ್ವಾಮಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ)

ಕ್ರಮ ಸ ಂಖ್ಯೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಹೆಸರು ವ ುತ್ತು ಪದನಾಮ ಸ ಮಯ ಕ್ಷೇತ್ರ ವ್ಯಾಪ್ತಿ ದಿನಾಂಕ
1 ಶ್ರೀ ಎಂ. ರಾಚಪ್ಪಾ, ವಿಶೇಷ ಭ ೂಸ್ವಾಧೀನಾಧಿಕಾರಿಗಳು, ಕೆ.ಐ.ಡಿ.ಬಿ. ಗುಲ್ಬರ್ಗಾ (ಮೊಬೈಲ್ ನಂ. 9480056951) ಮಧ್ಯಾಹ್ನ: 12-00 ರಿಂದ ಮಧ್ಯರಾತ್ರಿ 12-00 ವರೆಗೆ ಎ.ಪಿ.ಎಂ.ಸಿ. ಯಾರ್ಡ್ ಜೇವರ್ಗಿ ಪಟ್ಟಣ ದಿನಾಂಕ: 03-10-2013 ರಿಂದ 15-10-2013
2 ಶ್ರೀ ಪದ್ಮಾಕರ ಕುಲಕರ್ಣಿ, ಜಿಲ್ಲಾಧಿಕಾರಿಗಳು, ವಾಣಿಜ್ಯ ತೆರಿಗೆ ಇಲಾಖೆ (ಆಡಿಟ್ 2 ವಿಭಾಗ) ಗುಲಬರ್ಗಾ (ಮೊಬೈಲ್ ನಂ. 9844284415) ಮಧ್ಯರಾತ್ರಿ 12-00 ರಿಂದ ಮರುದಿನ ಮಧ್ಯಾಹ್ನ: 12-00 ವರೆಗೆ
3 ಶ್ರೀ ಶ್ರೀಹರ್ಷಾ ಎಸ್. ಶೆಟ್ಟಿ, ಸಹಾಯಕ ಆಯಕ ್ತ ರು, ಗುಲಬರ್ಗಾ ಉಪ ವಿಭಾಗ, ಗುಲಬರ್ಗಾ, ಮೊಬೈಲ್ ನಂ. 9886745505) ಗುಲಬರ್ಗಾ (ಮೊಬೈಲ್ ನಂ. 9448451188) ಮಧ್ಯಾಹ್ನ: 12-00 ರಿಂದ ಮಧ್ಯರಾತ್ರಿ 12-00 ವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಜೇವರ್ಗಿ ಪಟ್ಟಣ ದಿನಾಂಕ: 03-10-2013 ರಿಂದ 15-10-2013
4 ಶ್ರೀ ಎ.ಟಿ. ಜಯಪ್ಪಾ, ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಗುಲಬರ್ಗಾ (ಮೊಬೈಲ್ ನಂ. 9448425185) ಮಧ್ಯರಾತ್ರಿ 12-00 ರಿಂದ ಮರುದಿನ ಮಧ್ಯಾಹ್ನ: 12-00 ವರೆಗೆ
5 ಶ್ರೀ ಭೀಮಾಶಂಕರ, ವಿಶೇಷ ಭ ೂಸ್ವಾಧೀನಾಧಿಕಾರಿಗಳು, (ಮೊಬೈಲ್ ನಂ. 9480780674) ಮಧ್ಯಾಹ್ನ: 12-00 ರಿಂದ ಮಧ್ಯರಾತ್ರಿ 12-00 ವರೆಗೆ ಜೇವರ್ಗಿ ಪಟ್ಟಣದ ಸಿಂದಗಿ ಕ್ರಾಸ್ ವೃತ್ತ ದಿನಾಂಕ: 03-10-2013 ರಿಂದ 15-10-2013
6 ಶ್ರೀ ಡಿ. ಮಂಜುನಾಥ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಗುಲಬರ್ಗಾ (ಮೊಬೈಲ್ ನಂ. 9448999235) ಮಧ್ಯರಾತ್ರಿ 12-00 ರಿಂದ ಮರುದಿನ ಮಧ್ಯಾಹ್ನ: 12-00 ವರೆಗೆ
7 ಶ್ರೀ ಪಲ್ಲಾರೆಡ್ಡಿ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ಜೇವರ್ಗಿ (ಮೊಬೈಲ್ ನಂ. 9448144129) ಮಧ್ಯಾಹ್ನ: 12-00 ರಿಂದ ಮಧ್ಯರಾತ್ರಿ 12-00 ವರೆಗೆ ಜಗದ್ಗುರು ಪೂಜ್ಯ ರಂಭಾಪುರಿ ಸ್ವಾಮಿಯವರು ತಂಗುವ ಮನೆ (ವಿಳಾಸ) ದಿನಾಂಕ: 03-10-2013 ರಿಂದ 15-10-2013
8 ಶ್ರೀ ಶಿವಲಿಂಗಪ್ಪಾ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, PWD ಉಪವಿಭಾಗ ಜೇವರ್ಗಿ, (ಮೊಬೈಲ್ ನಂ. 9342353932) ಮಧ್ಯರಾತ್ರಿ 12-00 ರಿಂದ ಮರುದಿನ ಮಧ್ಯಾಹ್ನ: 12-00 ವರೆಗೆ
9 ಶ್ರೀ ವಸಂತ ವಿ. ಕುಲಕರ್ಣಿ, ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್, ಗುಲಬರ್ಗಾ (ಮೊಬೈಲ್ ನಂ. 9448451188) ಮಧ್ಯಾಹ್ನ: 12-00 ರಿಂದ ಮಧ್ಯರಾತ್ರಿ 12-00 ವರೆಗೆ ಉತ್ಸವ ಸಮಿತಿಯವರು ತಂಗುವ ಮನೆ (ವಿಳಾಸ) ದಿನಾಂಕ: 03-10-2013 ರಿಂದ 15-10-2013
10 ಶ್ರೀ ಸಂಪತ್ ಪಾಟೀಲ್, ಸಹಾಯಕ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್, ಗುಲಬರ್ಗಾ (ಮೊಬೈಲ್ ನಂ. 9448452760) ಮಧ್ಯರಾತ್ರಿ 12-00 ರಿಂದ ಮರುದಿನ ಮಧ್ಯಾಹ್ನ: 12-00 ವರೆಗೆ
11 ಶ್ರೀ ರವಿಕಿರಣ ಒಂಟಿ, ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಗುಲಬರ್ಗಾ (ಮೊಬೈಲ್ ನಂ. 8861013555) ಮಧ್ಯಾಹ್ನ: 12-00 ರಿಂದ ಮಧ್ಯರಾತ್ರಿ 12-00 ವರೆಗೆ ಜೇವರ್ಗಿ ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಬಂಕ್‌ದಿಂದ ಬಸ್ ನಿಲ್ದಾಣ ದಿನಾಂಕ: 03-10-2013 ರಿಂದ 4-10-2013
12 ಶ್ರೀ ಇನಾಯತ್ ಬಾಗವಾನ್, ವಿಭಾಗೀಯ ನಿಯಂತ್ರಣಾಧಿಕಾರಿಗಳು, ಡಿಪೋ ನಂ. 2, NEKRTC, ಗುಲಬರ್ಗಾ (ಮೊಬೈಲ್ ನಂ. 7760992047) ಮಧ್ಯರಾತ್ರಿ 12-00 ರಿಂದ ಮರುದಿನ ಮಧ್ಯಾಹ್ನ: 12-00 ವರೆಗೆ
13 ಶ್ರೀ ಜಿ.ಎಂ. ಚೌದರಿ, ಉಪ ಯೋಜನಾ ವ್ಯವಸ್ಥಾಪಕರು, KUIDFC, ಗುಲಬರ್ಗಾ, (ಮೊಬೈಲ್ ನಂ. 9448041636) ಮಧ್ಯಾಹ್ನ: 12-00 ರಿಂದ ಮಧ್ಯರಾತ್ರಿ 12-00 ವರೆಗೆ ಜೇವರ್ಗಿ ಪಟ್ಟಣದ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರ ದಿನಾಂಕ: 03-10-2013 ರಿಂದ 4-10-2013
14 ಚಿದಾನಂದ, ಉಪ ಕಾರ್ಮಿಕ ಆಯುಕ ್ತರು, ಗುಲಬರ್ಗಾ (ಮೊಬೈಲ್ ನಂ. 9449627665) ಮಧ್ಯರಾತ್ರಿ 12-00 ರಿಂದ ಮರುದಿನ ಮಧ್ಯಾಹ್ನ: 12-00 ವರೆಗೆ
15 ಶ್ರೀ ಅನೀಲಕುಮಾರ ಗರುಡಕರ್, ಕಾರ್ಯನಿರ್ವಾಹಕ ಅಭಿಯಂತರರು, ಕೆ.ಆರ್.ಡಿ.ಸಿ.ಎಲ್. ಗುಲಬರ್ಗಾ (ಮೊಬೈಲ್ ನಂ. 9448425686) ಮಧ್ಯಾಹ್ನ: 12-00 ರಿಂದ ಮಧ್ಯರಾತ್ರಿ 12-00 ವರೆಗೆ ಜೇವರ್ಗಿ ಪಟ್ಟಣದ ಪ್ರವಾಸಿ ಮಂದಿರದಿಂದ ಕೆ.ಇ.ಬಿ. ಕಛೇರಿ ವರೆಗೆ ದಿನಾಂಕ: 03-10-2013 ರಿಂದ 4-10-2013
16 ಶ್ರೀ ವಿಜಯಕುಮಾರ ಮುಲಗೆ, AEE, PWD ಉಪ ವಿಭಾಗ, ಗುಲಬರ್ಗಾ (ಮೊಬೈಲ್ ನಂ. 9449840087) ಮಧ್ಯರಾತ್ರಿ 12-00 ರಿಂದ ಮರುದಿನ ಮಧ್ಯಾಹ್ನ: 12-00 ವರೆಗೆ
17 ಶ್ರೀ ರಾಧಾಕೃಷ್ಣ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗುಲಬರ್ಗಾ (ಮೊಬೈಲ್ ನಂ. 9449546662) ಮಧ್ಯಾಹ್ನ: 12-00 ರಿಂದ ಮಧ್ಯರಾತ್ರಿ 12-00 ವರೆಗೆ ಜೇವರ್ಗಿ ಪಟ್ಟಣದ ಕೆ.ಇ.ಬಿ. ಕಛೇರಿಯಿಂದ ಸಿಂದಗಿ ಕ್ರಾಸ್‌ವರೆಗೆ ದಿನಾಂಕ: 03-10-2013 ರಿಂದ 4-10-2013
18 ಶ್ರೀ ದೊಡ್ಡಪ್ಪ ಹೂಗಾರ, ಉಪ ನಿರ್ದೇಶಕರು, ಸೈನಿಕ ವೇಲ್‌ಫೇರ್ ಮಂಡಳಿ, ಗುಲಬರ್ಗಾ (ಮೊಬೈಲ್ ನಂ. 9591555894) ಮಧ್ಯರಾತ್ರಿ 12-00 ರಿಂದ ಮರುದಿನ ಮಧ್ಯಾಹ್ನ: 12-00 ವರೆಗೆ
19 ಶ್ರೀ ಮಾಣಿಕ ಕನಕಟ್ಟಿ, AEE PRED ಉಪ ವಿಭಾಗ, ಗುಲಬರ್ಗಾ (ಮೊಬೈಲ್ ನಂ. 9741693448) ಮಧ್ಯಾಹ್ನ: 12-00 ರಿಂದ ಮಧ್ಯರಾತ್ರಿ 12-00 ವರೆಗೆ ಜೇವರ್ಗಿ ಪಟ್ಟಣದ ಸಿಂದಗಿ ಕ್ರಾಸ್‌ದಿಂದ ಎ.ಪಿ.ಎಂ.ಸಿ. ಕಛೇರಿ ವರೆಗೆ ದಿನಾಂಕ: 03-10-2013 ರಿಂದ 4-10-2013
20 ಶ್ರೀ ಎಸ್.ಎನ್. ಬಿರಾದರ್, AEE PRED ಜೇವರ್ಗಿ ಉಪ ವಿಭಾಗ, ಜೇವರ್ಗಿ (ಮೊಬೈಲ್ ನಂ. 9731301588) ಮಧ್ಯರಾತ್ರಿ 12-00 ರಿಂದ ಮರುದಿನ ಮಧ್ಯಾಹ್ನ: 12-00 ವರೆಗೆ
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೯, ೨೦೧೩ ೩೦೦೭ ೩೦೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೯, ೨೦೧೩ ಭಾಗ ೪ಎ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR 631

SC 50

ಗೋವಿಂದಸ್ವಾಮಿ, ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ) URBAN DEVELOPMENT SECRETARIAT

NO: UDD 183 BEMRUPRA 2011, BANGALORE, DATED: 03.10.2013

NOTIFICATION

In exercise of the powers conferred by section 71 of the Karnataka Urban Development Authorities Act 1987, the State Government hereby makes the following amendment to form III of the Karnataka Urban Development Authorities (Allotment of Civic Amenity sites) rules 1991.

In FORM 3 Lease Agreement of the Karnataka Urban Development Authorities (Allotment of Civic Amenity Sites) rules 1991 clause 2 and 7 of the form shall be submitted as follows:-

"(2) That the lessee applied for the lease of civic amenity site to the lessor for the benefit and use of the said site for the construction of……………for the specific purpose mentioned here under the lessor having agreed to for lease of the scheduled land to the lessee subject to the terms and conditions mentioned hereafter. That the lease property which is more fully described in the schedule to this agreement has been leased for a period of thirty years (30 years) commencing from the date of Registration of the lease agreement"

"(7) That the lessee shall obtain licence and start construction of the …….. building as per plan approved and mentioned by the lessor within six months from the date of issue of the possession certificate and will complete the same within three years from the date of registration of the lease agreement OR such extended period, provided the total period does not exceed 10 years, as the Authority may, in any specified case, by written order, permit"

By Order and in the name of Governor of Karnataka

T.M. Vasudeva Rao

Under Secretary to Government PR.625

Urban Development Department

ಸರ್ಕಾರಿ ಕೇಂದ್ರ ಮುದ್ರಣಾಲಯ, ಘಟಕ-2, ಬೆಂಗಳೂರು-59.

Cite this issue. Karnataka Gazette, Government of Karnataka, 19 December 2013. Indian Gazettes, https://egazette.servantsofknowledge.in/details/in.gazette.karnataka_new.2013-12-19.Part-4A/. Archive identifier in.gazette.karnataka_new.2013-12-19.Part-4A.