Servants of Knowledge
Karnataka Gazette · Government of Karnataka

Karnataka Gazette, Part Part-5, 09 January 2014

Published 09 January 2014

Part
Part-5
Identifier
in.gazette.karnataka_new.2014-01-09.Part-5
Languages
English, Kannada
Published at
Original source ↗

click here for IIIF manifest

RNI No. KARBIL/2001/47147

Bangalore, Thu

ಬೆಂಗಳೂರು, ಗುರುವಾರ, ಜನವರಿ ೯, ೨೦೧೪ (ಪುಷ್ಯ ೧೯, ಶಕ ವರ್ಷ ೧೯೩

ಬೆಂಗಳೂರು, ಗುರುವಾರ,

ursday, January 9, 2014 ( Pushya 19, Shaka Varsha

ಸಂಪುಟ ೧೪೯

Volume 149

ಶಕ ವರ್ಷ ೧೯೩೫)

, Shaka Varsha 1935)

ಸಂಚಿಕೆ ೨

Issue 2

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಜಿಲ್ಲಾದಿಕಾರಿಯವರ ಕಛೇರಿ, ತುಮಕೂರು ಜಿಲ್ಲೆ, ತುಮಕೂರು

ಜಿಲ್ಲಾದಿಕಾರಿಯವರ ಕಛೇರಿ, ತುಮಕೂರು ಜಿಲ್ಲೆ, ತುಮಕೂರು

ಅದಿಕೃತ ಜ್ಞಾಪನ

ನಂ.ವಿಎಎಸ್.ಸಿಆರ್:266/10-11, ದಿನಾಂಕ: 10.12.2013

10.12.2013

ತುಮಕೂರು ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ವಿಷಯ ಃ ತುಮಕೂರು ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ತುಮಕೂರು ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತು:- ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತು:

ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 128 ಸೆನೆನಿ 2006, ದಿನಾಂಕ;-01.08.2009

ಉಲ್ಲೇಖಃ 1 ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 128 ಸೆನೆನಿ 2006, ದಿನಾಂಕ;

2 ಸರ್ಕಾರದ ಪತ್ರ ಸಂಖ್ಯೆ.ಕಂಇ 04 ಬಿಎಸ್‌ಸಿ 2011, ದಿನಾಂಕ:

ಪತ್ರ ಸಂಖ್ಯೆ.ಕಂಇ 04 ಬಿಎಸ್‌ಸಿ 2011, ದಿನಾಂಕ:- 25.02.2011

3 ಸರ್ಕಾರದ ಆದೇಶ ಸಂಖ್ಯೆ ಕಂಇ 33 ಡಿಎಸ್‌ಪಿ

ರದ ಆದೇಶ ಸಂಖ್ಯೆ ಕಂಇ 33 ಡಿಎಸ್‌ಪಿ 2012, ದಿನಾಂಕ:-05.06.2012

4 ಸರ್ಕಾರದ ಸುತ್ತೋಲೆ ಸಂಖ್ಯೆ ಕಂಇ 100 ಬಿಎಸ್‌ಸಿ 2011, ದಿನಾಂಕ:

ರ್ಕಾರದ ಸುತ್ತೋಲೆ ಸಂಖ್ಯೆ ಕಂಇ 100 ಬಿಎಸ್‌ಸಿ 2011, ದಿನಾಂಕ:-29.06.2012

5 ಈ ಕಛೇರಿಯ ಆದಿಸೂಚನೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10

ಈ ಕಛೇರಿಯ ಆದಿಸೂಚನೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10-11, ದಿನಾಂಕ:

ದಿನಾಂಕ:-30.07.2012 ಈ ಕಛೇರಿಯ ತಿದ್ದುಪಡಿ ಆದಿಸೂಚನೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10-11, ದಿನಾಂಕ:- ಈ ಕಛೇರಿಯ ತಿದ್ದುಪಡಿ ಆದಿಸೂಚನೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10 6 ಈ ಕಛೇರಿಯ ತಿದ್ದುಪಡಿ ಆದಿಸೂಚನೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10

07.08.2012

7 ಈ ಕಛೇರಿಯ ಪ್ರಕಟಣೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10

26.08.2013 ಮತ್ತು ಈ ಕಛೇರಿಯ ಪ್ರಕಟಣೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10-11, ದಿನಾಂಕ:-26.08.2013 ಮತ್ತು 04.09.2013

8 ಈ ಕಛೇರಿಯ ಅದಿಸೂಚನೆ ಸಂಖ್ಯೆ ಗ್ರಾ.ಲೆ

ಈ ಕಛೇರಿಯ ಅದಿಸೂಚನೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10-11, ದಿನಾಂಕ:

11, ದಿನಾಂಕ:-20.09.2013( ಅಂತಿಮ ಆಯ್ಕೆ ಪಟ್ಟಿ ಮತ್ತು ಕಾಯ್ದಿರಿಸಲಾದ ಪಟ್ಟಿ) ಅಂತಿಮ ಆಯ್ಕೆ ಪಟ್ಟಿ ಮತ್ತು ಕಾಯ್ದಿರಿಸಲಾದ ಪಟ್ಟಿ)

ರ್ಕಾರದ ಉಲ್ಲೇಖ (2)ರ ಪತ್ರದಲ್ಲಿ ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಸರ್ಕಾರದ ಉಲ್ಲೇಖ (2)ರ ಪತ್ರದಲ್ಲಿ ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ರ್ಕಾರದ ಉಲ್ಲೇಖ (2)ರ ಪತ್ರದಲ್ಲಿ ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಅನುಮೋದನೆಯನ್ನು ನೀಡಿದೆ. ಅದರಂತೆ ನೇಮಕಾತಿ ಪ್ರಕ್ರಿಯೆಯನ್ನು ಉಲ್ಲೇಖ(1)(2) ಮತ್ತು (4)ರ ಅನ್ವಯ ಹಾಗೂ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಅನುಮೋದನೆಯನ್ನು ನೀಡಿದೆ. ಅದರಂತೆ ನೇಮಕಾತಿ ಪ್ರಕ್ರಿಯೆಯನ್ನು ಉಲ್ಲೇಖ(1)(2) ಮತ್ತು (4)ರ ಅನ್ವಯ ಹಾಗೂ ಅನುಮೋದನೆಯನ್ನು ನೀಡಿದೆ. ಅದರಂತೆ ನೇಮಕಾತಿ ಪ್ರಕ್ರಿಯೆಯನ್ನು ಉಲ್ಲೇಖ(1)(2) ಮತ್ತು (4)ರ ಅನ್ವಯ ಹಾಗೂ Revenue Sub ordinate Branch )( Cadre and Recruitment) (Amendment) ನಿಯಮಗಳು, 2009ರಂತೆ ಉಲ್ಲೇಖ(6)ರ ಕರ್ನಾಟಕ ನಾಗರಿಕ ಸೇವೆ (Revenue Sub ordinate Branch )( Cadre and Recruitment) (Amendment) ನಿಯಮಗಳು, 2009ರಂತೆ ಉಲ್ಲೇಖ(6)ರ ುಲ್ಲಿ ತಿಳಿಸಿರುವಂತೆ ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿ ಉಲ್ಲೇಖ(6) ರ ತಿದ್ದುಪಡಿ ಅದಿಸೂಚನೆ ಹೊರಡಿಸಲಾದ ತಿದ್ದುಪಡಿ ಅದಿಸೂಚನೆಯಲ್ಲಿ ತಿಳಿಸಿರುವಂತೆ ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿ ಉಲ್ಲೇಖ(6) ರ ತಿದ್ದುಪಡಿ ಅದಿಸೂಚನೆ ಹೊರಡಿಸಲಾದ ುಲ್ಲಿ ತಿಳಿಸಿರುವಂತೆ ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿ ಉಲ್ಲೇಖ(6) ರ ತಿದ್ದುಪಡಿ ಅದಿಸೂಚನೆ ಹೊರಡಿಸಲಾದ ದಿನಾಂಕದಂದು ಖಾಲಿ ಇದ್ದ 81 ಗ್ರಾಮಲೆಕ್ಕಿಗರ ಹುದ್ದೆ ಹಾಗೂ ಸರ್ಕಾರ ಉಲ್ಲೇಖ(3)ರ ಆದೇಶದಲ್ಲಿ ಹೊಸ ನಾಡ ಕಛೇರಿಗಳಿಗೆ ಸೃಜಿಸಲಾಗಿರುವ 20 ದಿನಾಂಕದಂದು ಖಾಲಿ ಇದ್ದ 81 ಗ್ರಾಮಲೆಕ್ಕಿಗರ ಹುದ್ದೆ ಹಾಗೂ ಸರ್ಕಾರ ಉಲ್ಲೇಖ(3)ರ ಆದೇಶದಲ್ಲಿ ಹೊಸ ನಾಡ ಕಛೇರಿಗಳಿಗೆ ಸೃಜಿಸಲಾಗಿರುವ 20 ದಿನಾಂಕದಂದು ಖಾಲಿ ಇದ್ದ 81 ಗ್ರಾಮಲೆಕ್ಕಿಗರ ಹುದ್ದೆ ಹಾಗೂ ಸರ್ಕಾರ ಉಲ್ಲೇಖ(3)ರ ಆದೇಶದಲ್ಲಿ ಹೊಸ ನಾಡ ಕಛೇರಿಗಳಿಗೆ ಸೃಜಿಸಲಾಗಿರುವ 20 ಒಟ್ಟು 101 ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ನೇಮಕಾತಿಯ ಮೂಲಕ ಭರ್ತಿಗೊಳಿಸಲು ಗ್ರಾಮಲೆಕ್ಕಿಗರ ನೇರ ನೇಮಕಾತಿ ಗ್ರಾಮಲೆಕ್ಕಿಗರ ಹುದ್ದೆಗಳು ಸೇರಿ ಒಟ್ಟು 101 ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ನೇಮಕಾತಿಯ ಮೂಲಕ ಭರ್ತಿಗೊಳಿಸಲು ಗ್ರಾಮಲೆಕ್ಕಿಗರ ನೇರ ನೇಮಕಾತಿ ಒಟ್ಟು 101 ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ನೇಮಕಾತಿಯ ಮೂಲಕ ಭರ್ತಿಗೊಳಿಸಲು ಗ್ರಾಮಲೆಕ್ಕಿಗರ ನೇರ ನೇಮಕಾತಿ ಪ್ರಾದಿಕಾರದ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಾದಿಕಾರದ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗಿದೆ.

ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇದ್ದ 101 ಗ್ರಾಮಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಅನ್‌ಲೈನ್ ಮೂಲಕ ಸ್ವೀಕೃತವಾದ ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇದ್ದ 101 ಗ್ರಾಮಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇದ್ದ 101 ಗ್ರಾಮಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು

ಅರ್ಜಿಗಳಲ್ಲಿ 1:5 ಅನುಪಾತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು 29.09.2012ರಂದು ಪ್ರಕಟಿಸಿ ಸದರಿ ಪಟ್ಟಿಯಲ್ಲಿನ ಅಭ್ಯರ್ಥಿಗಳ ಮೂಲ ದಾ ಅರ್ಜಿಗಳಲ್ಲಿ 1:5 ಅನುಪಾತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು 29.09.2012ರಂದು ಪ್ರಕಟಿಸಿ ಸದರಿ ಪ

ಪರಿಶೀಲಿಸಲಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ಸಂಬಂದಿಸಿದಂತೆ ಒಬ್ಬ ಅಭ್ಯರ್ಥಿಯು 1:5 ರಲ್ಲಿ ಲಭ್ಯರಾಗದ ಕಾರಣ Ranking list ಅಂಗವಿಕಲ ಅಭ್ಯರ್ಥಿಗಳಿಗೆ ಸಂಬ

ಮೂಲ ದಾಖಲೆ ಪರಿಶೀಲನೆಗೆ ಒಳಪಡಿಸಿದ್ದು, ನಂತರದಲ್ಲಿ ದಿನಾಂಕ:-26.08.20013ರಂದು ಪ್ರಕಟಣೆಯೊಂದಿಗೆ 1:1 ಮೂಲ ದಾಖಲೆ ಪರಿಶೀಲನೆಗೆ ಒಳಪಡಿಸಿದ್ದು, ನಂತರದಲ್ಲಿ ದಿನಾಂಕ:

ಟ್ಟಿಯಲ್ಲಿನ ಅಭ್ಯರ್ಥಿಗಳ ಮೂಲ ದಾಖಲೆಯನ್ನು anking list ನಿಂದ ಮೆರಿಟ್ ನಂತೆ 26.08.20013ರಂದು ಪ್ರಕಟಣೆಯೊಂದಿಗೆ 1:1 Provisional Selection list &

(೧೭)೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೯, ೨೦೧೪ ಭಾಗ ೫ waiting list ಅನ್ನು ಹೊರಡಿಸಿ ದಿನಾಂಕ.26.08.2013 ರಿಂದ 02.09.2013ರ ವರೆಗೆ ಅಭ್ಯರ್ಥಿಗಳಿಂಧ ಆಕ್ಷೇಪಣೆ / ತಕರಾರು ಇದ್ದಲ್ಲಿ ಸಲ್ಲಿಸುವಂತೆ ತಿಳಿಸಲಾಗಿತ್ತು. ದಿನಾಂಕ.26.08.2013 ರಿಂದ 02.09.2013ರ ಅವದಿಯಲ್ಲಿ ಸ್ವೀಕೃತವಾಗಿರುವ ಆಕ್ಷೇಪಣೆ / ತಕರಾರು ಕುರಿತು ಪರಿಶೀಲಿಸಿ ವಿಲೇವಾರಿ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇರೆಗೆ 101 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಮತ್ತು ಕಾಯ್ದಿಸಿರಿದ ಪಟ್ಟಿಯನ್ನು ಜಿಲ್ಲಾದಿಕಾರಿಯವರ ವೆಬ್ ಸೈಟ್ www.tumkur.nic.inರಲ್ಲಿ ಉಲ್ಲೇಖ(8)ರ ಅದಿಸೂಚನೆಯೊಂದಿಗೆ ಪ್ರಚುರಪಡಿಸಲಾಗಿದ್ದು, ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಪೈಕಿ ಮೂಲ ದಾಖಲೆಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಮೂಲ ದಾಖಲೆಗಳ ಪರಿಶೀಲನಾ ವರದಿ ಬಂದಿರುವ ಹಾಗೂ ಪೂರ್ಣ ಪ್ರಮಾಣದಲ್ಲಿ ನೈಜತಾ ವರದಿ ಬಂದಿರುವ ಈ ಕೆಳಕಾಣಿಸಿರುವ ಅಭ್ಯರ್ಥಿಗಳನ್ನು ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿನ ಗ್ರಾಮಲೆಕ್ಕಿಗರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹೊರಡಿಸಲಾದ ಅದಿಸೂಚನೆ/ಪ್ರಕಟಣೆಗಳ ವಿರುದ್ಧ ರಾಜ್ಯದ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಪಿಟಿಷನ್ ನಂ.41070-41071ರಲ್ಲಿ ಮಾನ್ಯ ಉಚ್ಛ ನ್ಯಾಯಾಲಯದ ಮುಂದಿನ ಆದೇಶಕ್ಕೆ ಈ ನೇಮಕಾತಿ ಆದೇಶ ಒಳಪಟ್ಟು ನೇಮಕಾತಿ ಮಾಡಲಾಗಿದೆ.

ಈ ಆದೇಶದಲ್ಲಿನ ಕ್ರಮ ಸಂಖ್ಯೆ 01 ರಿಂದ 07 ರಲ್ಲಿ ಹೆಸರಿಸಿರತಕ್ಕ ಆಯ್ಕೆಯಾದ ಅಭ್ಯರ್ಥಿಗಳನ್ನು ಗ್ರಾಮಲೆಕ್ಕಾದಿಕಾರಿ ಹುದ್ದೆಯ ರೂ.11600-200-12000-250-13000-300-14200-350-15600-400-17200-450-19000-500-21000 ವೇತನ ಶ್ರೇಣಿಯಲ್ಲಿ ಅವರ ಹೆಸರಿನ

ಕ್ರ. ಸ ಂ. ಅಭ್ಯರ್ಥಿಯ ಹೆಸರು ಮತ್ತು ವಿಳಾಸ ಗ್ರಾಮಲೆಕ್ಕಿಗರ ಹುದ್ದೆಗೆ ನೇಮಕ ವ iಾಡಲಾದ ತಾಲ್ಲೂಕು ಹಾಗೂ ಸ್ಥಳ ಕರ್ತವ್ಯದ ಮೇಲೆ ಹಾಜರಾಗಬೇಕಾದ ಕಛೇರಿ
1 ಶ್ರೀ ರವೀಂದ್ರ ತಿಮ್ಮಣ್ಣ ಬಂಡಿ ಬಿನ್ ತಿಮ್ಮಣ್ಣ ಬಂಡಿ ಮುರ್ಕವಾಡ ಗ್ರಾಮ ಮತ್ತು ಅಂಚೆ, ಹಳಿಯಾಳ ತಾಲ್ಲೂಕು, ಉತ ್ತ ರ ಕನ್ನಡ ಜಿಲೆ ್ಲ . ತರೀಕೆರೆ ವೃತ್ತ, ಕಸಬಾ ಹೋಬಳಿ, ಕುಣಿಗಲ್ ತಾಲ್ಲೂಕು . ತಾಲ್ಲೂಕು ಕಛೇರಿ, ಕುಣಿಗಲ್ ತಾಲ್ಲೂಕು.
2 ಶ್ರೀ ರವಿ ನಿಜಪ್ಪ ಚಲವಾದಿ ಬಿನ್ ನಿಜಪ್ಪ ಚಲವಾದಿ ರೊಳ್ಳಿ ಗ್ರಾಮ, ಬೀಳಗಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ. ಬಿದನಗೆರೆ ವೃತ ್ತ , ಕಸಬಾ ಹೋಬಳಿ, ಕುಣಿಗಲ್ ತಾಲ್ಲೂಕು. ತಾಲ್ಲೂಕು ಕಛೇರಿ, ಕುಣಿಗಲ್ ತಾಲ್ಲೂಕು.
3 ಶ್ರೀ ವಸಂತ.ಕೆ ಬಿನ್ ಹನುಮಂತಪ್ಪ.ಕೆ ಅಂಗೂರು ಗ್ರಾಮ, ಮಕರಬ್ಬಿ ಅಂಚೆ, ಹೂವಿನಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ. ಚಿಕ್ಕಮಾವತ್ತೂರು ವೃತ ್ತ , ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾಲ್ಲೂಕು. ತಾಲ್ಲೂಕು ಕಛೇರಿ, ಕುಣಿಗಲ್ ತಾಲ್ಲೂಕು.
4 ಶ್ರೀ ಉದಯ.ಸಿ ಬಿನ್ ಚಿಗರಯ್ಯ, ಸಿರಿವಾರ ಗ್ರಾಮ ಮತ್ತು ಅಂಚೆ,ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು ಕಲ್ಲನಾಯಕನಹಳಿ ್ಳವೃತ್ತ, ಹುತ್ರಿದುರ್ಗ ಹೋಬಳಿ, ಕುಣಿಗಲ್ ತಾಲ್ಲೂಕು. ತಾಲ್ಲೂಕು ಕಛೇರಿ, ಕುಣಿಗಲ್ ತಾಲ್ಲೂಕು.
5 ಕುಮಾರಿ ಕೆ. ಸುಮಾ ಬಿನ್ ಕುಮಾರ ನಾಯ್ಕ್, ಕಂಚಿಗನಾಳು ಗ್ರಾಮ, ಉಬ್ರಾಣಿ ಹೋಬಳಿ, ಚ ನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ. ನಾಡ ಕಛೇರಿ, ಕೊತ್ತಗೆರೆ ಹೋಬಳಿ, ಕುಣಿಗಲ್ ತಾಲ್ಲೂಕು . ತಾಲ್ಲೂಕು ಕಛೇರಿ, ಕುಣಿಗಲ್ ತಾಲ್ಲೂಕು.
6 ಶ್ರೀ ಕೆ.ಎಸ್.ಹರೀಶ ಬಿನ್ ಶ್ರೀನಿವಾಸಪ್ಪ, ಕುಂಬಾರ ಬೀದಿ, ಕೊರಟಗೆರೆ ಟೌನ್, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ. ಜೋಡಿ ಹೊಸಹಳ್ಳಿ ವೃತ್ತ, ಹುತ್ರಿದುರ್ಗ ಹೋಬಳಿ, ಕುಣಿಗಲ್ ತಾಲ್ಲೂಕು. ತಾಲ್ಲೂಕು ಕಛೇರಿ, ಕುಣಿಗಲ್ ತಾಲ್ಲೂಕು.
7 ಕುಮಾರಿ ಅನಿತಾ ಮಂಜು ಗೌಡ ಬಿನ್ ಮಂಜು, ಮಡಿ ಕೋಟ್ಟಿಗೆ ಅಗ್ರಹಾರ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲೆ ್ಲ . ನಾಡ ಕಛೇರಿ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು. ತಾಲ್ಲೂಕು ಕಛೇರಿ, ಕುಣಿಗಲ್ ತಾಲ್ಲೂಕು.

ಷರತ್ತುಗಳುಃ

01. ನೇಮಕವಾದ ಅಭ್ಯರ್ಥಿಗಳು ಈ ಆದೇಶ ದಿನಾಂಕದಿಂದ 15 ದಿವಸಗಳೊಳಗಾಗಿ ಅವರ ಹೆಸರಿನ ಮುಂದೆ ಸೂಚಿಸಿರತಕ್ಕ ತಾಲ್ಲೂಕು ತಹಸೀಲ್ದಾರ್,ರವರವ ಸಮಕ್ಷಮದಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.

02. ಅಭ್ಯರ್ಥಿಯು ತನ್ನ ಹುಟ್ಟಿದ ದಿನಾಂಕ , ಶೈಕ್ಷಣಿಕ ಅರ್ಹತೆಗಳ ಪ್ರಮಾಣ ಪತ್ರ ಹಾಗೂ ಸಕ್ಷಮ ಪ್ರಾದಿಕಾರದಿಂದ ನೀಡಲ್ಪಟ್ಟ ಮೀಸಲಾತಿ ಪ್ರಮಾಣ ಪತ್ರ (ಮೀಸಲಾತಿಯಡಿ ಆಯ್ಕೆಯಾದ ಅಭ್ಯರ್ಥಿಗಳು ಮಾತ್ರ) ಹಾಗೂ ಅಭ್ಯರ್ಥಿಯು ವಾಸಿಸುತ್ತಿರುವ ಕ್ಷೇತ್ರ, ಸಂಬಂದಿಸಿದ ಕನಿಷ್ಟ ಇಬ್ಬರು ಗಣ್ಯವ್ಯಕ್ತಿಗಳಿಂದ ನೀಡಲ್ಪಟ್ಟ ನಡತೆ ಪ್ರಮಾಣ ಪತ್ರ ಇವುಗಳ ಮೂಲ ಪ್ರತಿಗಳನ್ನು ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ತಹಶೀಲ್ದಾರ್ ಇವರಿಗೆ ನೀಡತಕ್ಕದ್ದು. ಅಭ್ಯರ್ಥಿಯ ಗುರುತಿನ ಬಗ್ಗೆ ನಿಕರವಾಗಿ ಪರಿಶೀಲಿಸಿಕೊಂಡ ನಂತರ ಕರ್ತವ್ಯಕ್ಕೆ ತೆಗೆದುಕೊಳ್ಳಲು ತಹಶೀಲ್ದಾರ್ ಇವರಿಗೆ ಸೂಚಿಸಿದೆ.

03. ಅಭ್ಯರ್ಥಿಗಳು ಕೆಲಸಕ್ಕೆ ಹಾಜರಾದ ದಿನಾಂಕದಿಂದ 2 ವರ್ಷಗಳ ಅವದಿಗೆ ಪರಿವೀಕ್ಷಣಾ (ಪ್ರೊಬೇಷನರಿ) ಅವದಿಯಲ್ಲಿದ್ದು ಅವರು ಈ ಅವದಿಯಲ್ಲಿ ಕೆಳಗೆ ನಮೂದಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗತಕ್ಕದ್ದು.(1) ಅಕೌಂಟ್ಸ್ ಲೋಯರ್(2)ರೆವಿನ್ಯೂ ಲೋಯರ್(3) ಕನ್ನಡ ಭಾಷಾ ಪರೀಕ್ಷೆ (ಎಸ್ಎಸ್ಎಲ್‌ಸಿ ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದಿ್ವತೀಯ ಭಾಷೆಯಾಗಿ ತೆಗೆದುಕೊಳ್ಳದಿದ್ದಲ್ಲಿ, ಕನ್ನಡ ಭಾಷೆ ಪರೀಕ್ಷೆಯನ್ನು ಪಾಸು ಮಾಡತಕ್ಕದ್ದು. ) ಈ ಅವದಿಯಲ್ಲಿ ನಿಗದಿತ ಇಲಾಖಾ ಪರೀಕ್ಷೆಗಳನ್ನು ಪಾಸು ಮಾಡದಿದ್ದಲ್ಲಿ ಅಥವಾ ಕೆಲಸ ಕಾರ್ಯಗಳು ತೃಕರವಾಗಿರದಿದ್ದಲ್ಲಿ ಅವರನ್ನು ಸೇವೆಯಿಂದ ಕರ್ನಾಟಕ ನಾಗರೀಕ ಸೇವಾ (ಪರಿವೀಕ್ಷಣಾ)ನಿಯಮಗಳು 1977 ನಿಯಮ 6(1)ರಂತೆ ಸೇವೆಯಿಂದ ತೆಗೆದುಹಾಕಲಾಗುವುದು.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೯, ೨೦೧೪ ೧೯

04. ಈ ನೇಮಕಾತಿಯು ಸಂಪೂರ್ಣ ತಾತ್ಕಾಲಿಕವಾಗಿದ್ದು ಸರ್ಕಾರವು ಇಚ್ಛಿಸಿದಲ್ಲಿ ಅಥವಾ ಹುಧ್ದೆಗಳು ರದ್ದಾದಲ್ಲಿ ಅಥವಾ ಸಿಂಧುತ್ವದ ನೈಜತೆ ಸಾಬೀತಾಗದಿದ್ದಲ್ಲಿ ಅಥವಾ ಸುಳ್ಳು ಮಾಹಿತಿ ನೀಡಿ, ಉದ್ಯೋಗ ಪಡೆದಿರುವುದು ಕಂಡು ಬಂದಲ್ಲಿ ಅವರನ್ನು ಯಾವುದೇ ಸಮಯದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಸೇವೆಯಿಂದ ತೆಗೆದು ಹಾಕಲಾಗುವುದು.

05. ಅಭ್ಯರ್ಥಿಯು ಸೇವೆಗೆ ಹಾಜರಾಗುವ ಸಂದರ್ಭದಲ್ಲಿ ಭಾರತ ಸಂವಿಧಾನದ ರೀತ್ಯಾ "ನಿಷ್ಠೆಯ ಪ್ರಮಾಣ ವಚನ " ಸ್ವೀಕರಿಸತಕ್ಕದ್ದು.

06. ಅಭ್ಯರ್ಥಿಗಳು ಸರ್ಕಾರದ ಸಕ್ಷಮ ಜಿಲ್ಲಾ ವೈದ್ಯಕೀಯ ಪ್ರಾದಿಕಾರದಿಂದ ಪಡೆದಿರುವ ದೈಹಿಕ ಅರ್ಹತಾ ಪ್ರಮಾಣ ಪತ್ರವನ್ನು ಕರ್ತವ್ಯಕ್ಕೆ ಹಾಜರಾದ ಸಂದರ್ಭದಲ್ಲಿ ತಹಶೀಲ್ದಾರ್ ಇವರಿಗೆ ಸಲ್ಲಿಸತಕ್ಕದ್ದು.

07. ಸರ್ಕಾರದ ಸುತ್ತೋಲೆ ಸಂ. ಕಂಇ 54 ಬಿಎಸ್‌ಸಿ 2007 ದಿನಾಂಕ 27.03.2007ರ ಅನ್ವಯ ಅಂತರ ಜಿಲ್ಲಾ ವರ್ಗಾವಣೆಗೆ ತುಮಕೂರು ಜಿಲ್ಲೆಯಲ್ಲಿ ಕನಿಷ್ಟ ಪಕ್ಷ 05 ವರ್ಷಗಳ ಸೇವೆಯನ್ನು ಕಡ್ಡಾಯವಾಗಿ ಪೂರೈಸತಕ್ಕದ್ದು.

08. ಅಭ್ಯರ್ಥಿಗಳು ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಿದ್ದಲ್ಲಿ, ಗುರುತಿನ ಚೀಟಿಯನ್ನು ತಹಶೀಲ್ದಾರರು ಅಭ್ಯರ್ಥಿಗಳಿಂದ ಪಡೆದು ಉದ್ಯೋಗ ವಿನಿಮಯ ಕೇಂದ್ರಕ್ಕೆ ಸರಂಡರ್ ಮಾಡುವುದು.

09. ಅಭ್ಯರ್ಥಿಗಳು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು 1958 ಕರ್ನಾಟಕ ನಾಗರಿಕ ಸೇವಾ (ಸಿಸಿಎ)ನಿಯಮಾವಳಿ 1957 ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಾವಳಿ 1966 ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಇತರೆ ನಿಯಮಾವಳಿಗಳಿಗೆ ಬದ್ಧರಾಗಿರುತ್ತಾರೆ.

10. ಇದು ನೇರ ನೇಮಕಾತಿ ಹುದ್ದೆ ಆದ ಕಾರಣ ಅಭ್ಯರ್ಥಿಯು ಸೇವೆಗೆ ಸೇರಿದ ದಿನಾಂಕದಿಂದ ಜೇಷ್ಠತೆಯನ್ನು ಪರಿಗಣಿಸಲಾಗುವುದು.

11. ಗ್ರಾಮಲೆಕ್ಕಿಗರ ಹುದ್ದೆಗೆ ನೇಮಕಾತಿ ಹೊಂದಿರುವುದರಿಂದ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗುವಾಗ ರೂ.1000-00 (ರೂಪಾಯಿಗಳು ಒಂದು ಸಾವಿರ ಮಾತ್ರ) ಭದ್ರತಾ ಠೇವಣಿಯನ್ನು ನಗದು ರೂಪದಲ್ಲಾಗಲೀ, ಅಥವಾ ರಾಷ್ಟ್ರೀಯ ಉಳಿತಾಯ ಪತ್ರದ ಮೂಲಕವಾಗಲೀ ಸಂಬಂಧಪಟ್ಟ ತಹಸೀಲ್ದಾರ್‌ರವರಲ್ಲಿ ಹಾಜರುಪಡಿಸತಕ್ಕದ್ದು. ಅಥವಾ ಈ ಮೊತ್ತಕ್ಕೆ ಭದ್ರತಾ ಮುಚ್ಚಳಿಕೆ ಪತ್ರವನ್ನು ಛಾಪಾ ಕಾಗದದಲ್ಲಿ ಬರೆಯಿಸಿ ಒಬ್ಬರ ಜಾಮೀನು ಕೊಡತಕ್ಕದ್ದು. ತಹಶೀಲ್ದಾರರು ಈ ಮೊತ್ತದ ರಾಷ್ಟ್ರೀಯ ಉಳಿತಾಯ ಪತ್ರದ ಮೂಲಕ ಸರ್ಕಾರಕ್ಕೆ ಪ್ಲೆಡ್ಜ್ ಮಾಡಿಕೊಳ್ಳತಕ್ಕದ್ದು.

12. ಅಭ್ಯರ್ಥಿಯು ಇಲಾಖೆಯಿಂದ ಕಾಲಕಾಲಕ್ಕೆ ನಿಗದಿಪಡಿಸಿದ ಹಾಗೂ ನಿಗದಿಪಡಿಸಲಾಗುವ ವಿವಿಧ ಪರೀಕ್ಷೆ/ ತರಬೇತಿಗಳನ್ನು ಯಶಸ್ವಿಯಾಗಿ ಮುಗಿಸತಕ್ಕದ್ದು.

13. ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಹಾಗೂ ಇಲಾಖಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಅರ್ಜಿ ಸಲ್ಲಿಸಿರುವುದಿಲ್ಲವೆಂಬ ಬಗ್ಗೆ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು. ಹಾಗೂ ಮೇಲೆ ಸೂಚಿಸಿದ ಕಾರ್ಯಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವ ಮೊದಲು ಮುಂಚಿನ ಸೇವೆಯಿಂದ ಬಿಡುಗಡೆ ಆದೇಶ ಪಡೆದಿರಬೇಕು.

14. ಅಭ್ಯರ್ಥಿಗಳು ತಮ್ಮ ಕುಟುಂಬಧ ಒಟ್ಟು ಚರ-ಸ್ಥಿರ ಆಸ್ತಿಯ ವಿವರದ ಬಗ್ಗೆ ವರದಿಯನ್ನು ನಿಗದಿಪಡಿಸಲಾಗಿರುವ ನಮೂನೆಯಲ್ಲಿ ಸಲ್ಲಿಸತಕ್ಕದ್ದು.

15. ಅಭ್ಯರ್ಥಿಗೆ ಕೆಲಸಕ್ಕೆ ಹಾಜರಾಗುವ ಸಂದರ್ಭದಲ್ಲಿ ಪ್ರಯಾಣ ಭತ್ಯೆ ಅಥವಾ ಇತರೆ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ.

16. ಈ ನೇಮಕಾತಿ ಆದೇಶದಲ್ಲಿನ ಅಭ್ಯರ್ಥಿಗಳ ವೇತನವನ್ನು ಪ್ರಥಮ ವೇತನ ಡ್ರಾ ಮಾಡಲು ಈ ಕಛೇರಿಯ ಆದೇಶ ಪಡೆಯದೆ ಡ್ರಾ ಮಾಡದಿರಲು ಸಂಬಂಧಪಟ್ಟ ತಹಸೀಲ್ದಾರ್‌ರವರಿಗೆ ಸೂಚಿಸಿದೆ.

PR.143

ಕೆ.ಎಸ್.ಸತ್ಯಮೂರ್ತಿ

SC.25

ಜಿಲ್ಲಾದಿಕಾರಿ, ತುಮಕೂರು ಜಿಲ್ಲೆ.

ಜಿಲ್ಲಾದಿಕಾರಿಯವರ ಕಛೇರಿ, ತುಮಕೂರು ಜಿಲ್ಲೆ, ತುಮಕೂರು

ಅದಿಕೃತ ಜ್ಞಾಪನ ನಂ.ವಿಎಎಸ್.ಸಿಆರ್:266(5)/10-11, ದಿನಾಂಕ-.10.12.2013

ವಿಷಯ ಃ ತುಮಕೂರು ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕಾರಣ ಹೊರಡಿಸಲಾಗಿದ್ದ ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಪಡಿಸುವ ಕುರಿತು:-

ಉಲ್ಲೇಖಃ- 1 ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 128 ಸೆನೆನಿ 2006, ದಿನಾಂಕ;-01.08.2009

2 ಸರ್ಕಾರದ ಪತ್ರ ಸಂಖ್ಯೆ.ಕಂಇ 04 ಬಿಎಸ್‌ಸಿ 2011, ದಿನಾಂಕ:- 25.02.2011

3 ಸರ್ಕಾರದ ಆದೇಶ ಸಂಖ್ಯೆ ಕಂಇ 33 ಡಿಎಸ್‌ಪಿ 2012, ದಿನಾಂಕ:-05.06.2012

4 ಸರ್ಕಾರದ ಸುತ್ತೋಲೆ ಸಂಖ್ಯೆ ಕಂಇ 100 ಬಿಎಸ್‌ಸಿ 2011, ದಿನಾಂಕ:-29.06.2012

5 ಈ ಕಛೇರಿಯ ಆದಿಸೂಚನೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10-11, ದಿನಾಂಕ:-30.07.2012

6 ಈ ಕಛೇರಿಯ ತಿದ್ದುಪಡಿ ಆದಿಸೂಚನೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10-11, ದಿನಾಂಕ:-07.08.2012 7 ಈ ಕಛೇರಿಯ ಪ್ರಕಟಣೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10-11, ದಿನಾಂಕ:-26.08.2013 ಮತ್ತು 04.09.2013 8 ಈ ಕಛೇರಿಯ ಅದಿಸೂಚನೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10-11, ದಿನಾಂಕ:-20.09.2013( ಅಂತಿಮ ಆಯ್ಕೆ ಪಟ್ಟಿ ಮತ್ತು ಕಾಯ್ದಿರಿಸಲಾದ ಪಟ್ಟಿ)೨೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೯, ೨೦೧೪ ಭಾಗ ೫ ಸರ್ಕಾರದ ಉಲ್ಲೇಖ (2)ರ ಪತ್ರದಲ್ಲಿ ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಅನುಮೋದನೆಯನ್ನು ನೀಡಿದೆ. ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇದ್ದ 101 ಗ್ರಾಮಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಅನ್‌ಲೈನ್ ಮೂಲಕ ಸ್ವೀಕೃತವಾದ ಅರ್ಜಿಗಳಲ್ಲಿ 1:5 ಅನುಪಾತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು 29.09.2012ರಂದು ಪ್ರಕಟಿಸಿ ಸದರಿ ಪಟ್ಟಿಯಲ್ಲಿನ ಅಭ್ಯರ್ಥಿಗಳ ಮೂಲ ದಾಖಲೆಯನ್ನು ಪರಿಶೀಲಿಸಲಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ಸಂಬಂದಿಸಿದಂತೆ ಒಬ್ಬ ಅಭ್ಯರ್ಥಿಯು 1:5 ರಲ್ಲಿ ಲಭ್ಯರಾಗದ ಕಾರಣ Ranking list ನಿಂದ ಮೆರಿಟ್ ನಂತೆ ಮೂಲ ದಾಖಲೆ ಪರಿಶೀಲನೆಗೆ ಒಳಪಡಿಸಿದ್ದು, ನಂತರದಲ್ಲಿ ದಿನಾಂಕ:- 26.08.2013ರಂದು ಉಲ್ಲೇಖ(7)ರಲ್ಲಿ ಪ್ರಕಟಣೆಯೊಂದಿಗೆ 1:1 Provisional Selection list & waiting list ಅನ್ನು ಹೊರಡಿಸಿ ದಿನಾಂಕ.26.08.2013 ರಿಂದ 02.09.2013ರ ವರೆಗೆ ಅಭ್ಯರ್ಥಿಗಳಿಂದ ಆಕ್ಷೇಪಣೆ / ತಕರಾರು ಇದ್ದಲ್ಲಿ ಸಲ್ಲಿಸುವಂತೆ ತಿಳಿಸಲಾಗಿತ್ತು. ದಿನಾಂಕ.26.08.2013 ರಿಂದ 02.09.2013ರ ಅವದಿಯಲ್ಲಿ ಸ್ವೀಕೃತವಾಗಿರುವ ಆಕ್ಷೇಪಣೆ / ತಕರಾರು ಕುರಿತು ಪರಿಶೀಲಿಸಿ ವಿಲೇವಾರಿ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇರೆಗೆ 101 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಮತ್ತು ಕಾಯ್ದಿಸಿರಿದ ಪಟ್ಟಿಯನ್ನು ಜಿಲ್ಲಾದಿಕಾರಿಯವರ ವೆಬ್ ಸೈಟ್ www.tumkur.nic.in ರಲ್ಲಿ ಉಲ್ಲೇಖ(8)ರ ಅದಿಸೂಚನೆಯೊಂದಿಗೆ ಪ್ರಚುರಪಡಿಸಲಾಗಿದ್ದು, ಅಂತಿಮ ಆಯ್ಕೆ ಪಟ್ಟಿಯಲ್ಲಿನ 101 ಅಭ್ಯರ್ಥಿಗಳ ಪೈಕಿ ಮೂಲ ದಾಖಲೆಗಳನ್ನು ಸಲ್ಲಿಸಲು 37 ಅಭ್ಯರ್ಥಿಗಳು ಮಾತ್ರ ಹಾಜರಾಗಿಧ್ದು, ಮೂಲ ದಾಖಲೆಗಳನ್ನು ಸಲ್ಲಿಸಲು ಹಾಜರಾಗದ 64 ಅಭ್ಯರ್ಥಿಗಳನ್ನು ಆಯ್ಕೆ ಪಟ್ಟಿಯಿಂದ ಕೈ ಬಿಡಲು ಗ್ರಾಮಲೆಕ್ಕಿಗರ ನೇರ ನೇಮಕಾತಿ ಪ್ರಾದಿಕಾರದ ದಿನಾಂಕ:-19.10.2013ರ ಸಭೆಯ ನಡವಳಿಯಲ್ಲಿ ತೀರ್ಮಾನಿಸಿರುವಂತೆ 64 ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಪಡಿಸಲಾಗಿದೆ.

ಹಾಗೂ ಗ್ರಾಮಲೆಕ್ಕಿಗರ ಪ್ರಾದಿಕಾರದ ದಿನಾಂಕ:-19.10.2013ರ ತೀರ್ಮಾನದಂತೆ ಕೈ ಬಿಡಲಾದ 64 ಅಭ್ಯರ್ಥಿಗಳ ರೋಸ್ಟರ್ ಬಿಂಧುವಿಗೆ waiting list ನಲ್ಲಿ ಲಭ್ಯವಿರುವ 29 ಅಭ್ಯರ್ಥಿಗಳಿಗೆ ದಿನಾಂಕ:-11.11.2013ರಂದು ಹಾಜರಾಗಿ ಮೂಲ ದಾಖಲೆಯನ್ನು ಸಲ್ಲಿಸಲು ಸೂಚನಾ ಪತ್ರವನ್ನು ನೋಂದಾಯಿತ ಅಂಚೆ ಮೂಲಕ ಕಳುಹಿಸಲಾಗಿದ್ದು, ದಿನಾಂಕ:-11.11.2013ರಂದು 09 ಅಭ್ಯರ್ಥಿಗಳು ಮಾತ್ರ ಹಾಜರಾಗಿ ಮೂಲ ಧಾಖಲೆಗಳನ್ನು ಸಲ್ಲಿಸಿರುತ್ತಾರೆ. ಉಳಿದ 20 ಅಭ್ಯರ್ಥಿಗಳು ಹಾಜರಾಗಿರುವುದಿಲ್ಲ. ಹಾಜರಾಗದ 20 ಅಭ್ಯರ್ಥಿಗಳನ್ನು ದಿನಾಂಕ:-05.12.2013ರ ಪ್ರಾದಿಕಾರದ ಸಭೆಯಲ್ಲಿ ಆಯ್ಕೆಯನ್ನು ರದ್ದುಪಡಿಸಲು ತೀರ್ಮಾನಿಸಿರುವಂತೆ ರದ್ದುಪಡಿಸಲಾಗಿದೆ.

ಉಲ್ಲೇಖ(8)ರ ಅಂತಿಮ ಆಯ್ಕೆ ಪಟ್ಟಿಯಲ್ಲಿನ 101 ಅಭ್ಯರ್ಥಿಗಳ ಪೈಕಿ ದಿನಾಂಕ:-01.10.2013ರಂದು ಹಾಜರಾಗಿ ಮೂಲ ದಾಖಲೆಯನ್ನು ಸಲ್ಲಿಸಿರುವ 37 ಅಭ್ಯರ್ಥಿಗಳ ಪೈಕಿ ಈ ಕೆಳಕಾಣಿಸಿರುವ 10 ಅಭ್ಯರ್ಥಿಗಳ ದಿ್ವತೀಯ ಪಿ.ಯು.ಸಿ ಅಂಕಪಟ್ಟಿ ನೈಜವಾಗಿರುವುದಿಲ್ಲವೆಂದು ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಪತ್ರದ ಸಂಖ್ಯೆ:ಪಪೂಶಿ/ದ್ವಿಪ್ರಶಾ/ಅಪಪ/2012-14, ದಿನಾಂಕ:-28.10.2013ರಲ್ಲಿ ತಿಳಿಸಿರುತ್ತಾರೆ. ಅಭ್ಯರ್ಥಿಗಳು

ಕ್ರ.ಸಂ ರ ೆಫರೆನ್ಸ್ ನಂ. ಅಭ್ಯರ್ಥಿಯ ಹೆಸರು ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆ ಯಾಗಿರುವ ಕೆಟಗರಿ/ ರೋಸ್ಟರ್ ಬಿಂದು ಅಭ್ಯರ್ಥಿ ಸಲ್ಲಿಸಿರುವ ಮೂಲ ಅಂಕಪಟ್ಟಿ (ನೈಜವಾಗಿಲ್ಲದ ಅಂಕ ಪ ಟ್ಟಿ)ಯಲ್ಲಿನ ಒಟ್ಟು ಅಂಕಗಳು ಪ ದವಿ ಪೂರ್ವ ಶಿಕ್ಷಣ ಇಲಾಖೆಯ ದಾಖಲೆಗಳಲ್ಲಿರುವ ಒಟ್ಟು ಅಂಕಗಳು
01 213506 ಅರುಣ ಕುಮಾರ್ ವಿ.ಆರ್ GM / Rural 576 372
02 213507 ದೇವರಾಜು .ಆರ್ GM / Rural 571 309
03 213503 ಶ್ರೀನಾಥ .ವಿ GM / Other 569 -
04 220209 ಮೂರ್ತಿ .ಎನ್ GM / KMS 569 428
05 220336 ವಿದ್ಯಾಧರೆ. ಆರ್ GM/ Women 568 238
06 224069 ಪ್ರಕಾಶ ಕೆ.ವಿ GM / Rural 568 412
07 216425 ರಾಮಾಂಜನ. ಡಿ SC / Rural 563 318
08 220631 ಮಹೇಶ ನಾಯ್ಕ್ SC / KMS 563 349
09 216949 ರವಿಕುಮಾರ್ ಟಿ.ಸಿ 2A / Other 561 291
10 223905 ಅಂಬರೀಶ .ಸಿ.ಎನ್ Cat-1 / other 560 282

ಈ ಮೇಲ್ಕಾಣಿಸಿರುವ ಅಭ್ಯರ್ಥಿಗಳು ಸುಳ್ಳು ಮಾಹಿತಿಯನ್ನು ಅನ್‌ಲೈನ್ ಅರ್ಜಿಯಲ್ಲಿ ದಾಖಲಿಸಿ ಪರಿಶೀಲನೆಗೆ ನೈಜವಲ್ಲದ ಅಂಕಪಟ್ಟಿಯನ್ನು ಹಾಜರುಪಡಿಸಿದ್ದು ಗ್ರಾಮಲೆಕ್ಕಿಗರ ಹುದ್ದೆಗೆ ಮೆರಿಟ್ ಆಧಾರದ ಮೇಲೆ ಆಯ್ಕೆಗೊಂಡಿರುವುದನ್ನು ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಪತ್ರದ ಸಂಖ್ಯೆ:ಪಪೂಶಿ/ದ್ವಿಪ್ರಶಾ/ ಅಪಪ/2012-14, ದಿನಾಂಕ:-28.10.2013ರ ವರದಿಯ ಆಧಾರದ ಮೇಲೆ ಅಭ್ಯರ್ಥಿಗಳು ಸಲ್ಲಿಸಿರುವ ಮೂಲ ಅಂಕಪಟ್ಟಿ ನೈಜವಾಗಿಲ್ಲದ ಕಾರಣ ಈ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದ ಸುತ್ತೋಲೆ ಸಂಖ್ಯೆ ಕಂಇ 216 ಬಿಎಸ್‌ಸಿ 2013, ದಿನಾಂಕ:22.08.2013ರ ಅನ್ವಯ ಮೇಲ್ಕಾಣಿಸಿರುವ ಹತ್ತು ಅಭ್ಯರ್ಥಿಗಳ ಆಯ್ಕೆಯನ್ನು ಅನೂರ್ಜಿತಗೊಳಿಸಿ ರದ್ದುಪಡಿಸಲಾಗಿದೆ.

ಕೆ.ಎಸ್.ಸತ್ಯಮೂರ್ತಿ

PR.142

ಜಿಲ್ಲಾದಿಕಾರಿ ಹಾಗೂ ಅಧ್ಯಕ್ಷರು SC.25

ಗ್ರಾಮಲೆಕ್ಕಿಗರ ನೇರ ನೇಮಕಾತಿ ಪ್ರಾದಿಕಾರ, ತುಮಕೂರು ಜಿಲ್ಲೆ.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೯, ೨೦೧೪ ೨೧

ಜಿಜಿಲಲ್ಲ್ಲಾಾದಿಧಿ

ಕಕಾಾರಿರಿಗಗ

ಳಳ ುು ಹಹಾಾಗಗ ೂೂ ಜಿಜಿಲಲ್ಲ್ಲಾಾ ದದ ಂಂಡಡಾಾದಿಧಿ ಕಕಾಾರಿರಿಗಗ ಳಳ ಕಕಾಾಂಂii iರ್ರ್iಾಾಲಲಂಂii ುು,, ಹಹಾಾಸಸ ನನ ಜಿಜಿಲಲೆ ೆ್ಲ್ಲ,, ಹಹಾಾಸಸ ನನ __ 557733 220011 ನಂ.ಗ್ರಾ.ಲೆ.ಸಿಬ್ಬಂದಿ-121/2012-13, ದಿನಾಂಕ:04-12-2013

ಅಧಿಕೃತ ಜ್ಞಾಪನ

ವಿಷಯ:- ಹಾಸನ ಜಿಲ್ಲಾ ಕಂದಾಯ ಘಟಕದಲ್ಲಿ 2013 ನೇ ಸಾಲಿನಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆ ಆದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಕುರಿತು.

ಉಲ್ಲೇಖ:- 1. ಸರ್ಕಾರದ ಪತ್ರದ ಸಂಖ್ಯೆ: ಕಂ.ಇ. 33 ಬಿಎಸ್‌ಸಿ 2012, ದಿನಾಂಕ: 21/06/2012. 2. ಈ ಕಛೇರಿಯ ಸಮ ಸಂಖ್ಯೆ ಅಧಿಸೂಚನೆ ದಿನಾಂಕ: 28.01.2013

3. ಈ ಕಛೇರಿಯ ಸಮಸಂಖ್ಯೆ ಪ್ರಕಟಣೆ ದಿನಾಂಕ 20.05.2013

4. ಈ ಕಛೇರಿಯ ತಿಳುವಳಿಕೆ ಪತ್ರ ದಿನಾಂಕ 26-9-2013

5. ಈ ಕಛೇರಿಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆ ದಿನಾಂಕ 10-10-2013

ಹಾಸನ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 46 ಗ್ರಾಮಲೆಕ್ಕಿಗರ ಹುದ್ದೆಗಳನ್ನು ನೇರನೇಮಕಾತಿ ಮೂಲಕ ಭರ್ತಿಮಾಡುವ ಸಲುವಾಗಿ ಕರ್ನಾಟಕ ಸಾಮಾನ್ಯ ಸೇವೆಗಳು (ರೆವೆನ್ಯೂ ಸಬಾರ್ಡಿನೇಟ್ ಬ್ರಾಂಚ್, ಕೇಡರ್ ಅಂಡ್ ರಿಕ್ರೂಟ್‌ಮೆಂಟ್) ನಿಯಮಗಳನ್ವಯ ಉಲ್ಲೇಖ (1) ರಲ್ಲಿನ ಸರ್ಕಾರದ ಪತ್ರದಂತೆ ಉಲ್ಲೇಖ (2) ರ ಈ ಕಾರ್ಯಾಲಯದ ಅಧಿಸೂಚನೆಯನ್ವಯ, ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ ಅಭ್ಯರ್ಥಿಗಳಿಂದ ಸ್ವೀಕೃತವಾದ ಅರ್ಜಿಗಳನ್ನಾಧರಿಸಿ, ಅರ್ಹತೆ ಮತ್ತು ಮೀಸಲಾತಿಯನ್ವಯ ವಿಂಗಡಿಸಿ 1:10 ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿಯನ್ನು ತಯಾರಿಸಿ ಉಲ್ಲೇಖ (3) ರಲ್ಲಿ ಪ್ರಕಟಿಸಲಾಗಿರುತ್ತದೆ.

ಸದರಿ ಪರಿಶೀಲನಾ ಪಟ್ಟಿಯಂತೆ ದಿನಾಂಕ: 05-06-2012 ಕ್ಕೆ ಪರಿಶೀಲನೆಗೆ ಹಾಜರಾದ ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಿದೆ.

ದಾಖಲೆಗಳ ಪರಿಶೀಲನೆಯಿಂದ ಅಭ್ಯರ್ಥಿಗಳ ಮೆರಿಟ್ ಮತ್ತು ಮೀಸಲಾತಿ ಆಧಾರದಲ್ಲಿ 46 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಮತ್ತು ಶೇಕಡಾ 10 ರಷ್ಟು ತಾತ್ಕಾಲಿಕ ಕಾಯ್ದಿರಿಸಿರುವ ಪಟ್ಟಿಯನ್ನು ಉಲ್ಲೇಖ (4) ರಂತೆ ಪ್ರಕಟಿಸಲಾಗಿರುತ್ತದೆ. ಈ ತಾತ್ಕಾಲಿಕ ಆಯ್ಕೆ ಪಟ್ಟಿಯ ಬಗ್ಗೆ ಮತ್ತು ತಾತ್ಕಾಲಿಕ ಕಾಯ್ದಿರಿಸಿರುವ ಪಟ್ಟಿಯ ಬಗ್ಗೆ ಆಕ್ಷೇಪಣೆ/ತಕರಾರು ಅರ್ಜಿಗಳನ್ನು ಸಲ್ಲಿಸಲು ದಿನಾಂಕ 09-10-2013 ವರೆಗೆ ಕಾಲಾವಕಾಶ ನೀಡಲಾಗಿತ್ತು.

ಸದರಿ ತಾತ್ಕಾಲಿಕ ಪಟ್ಟಿಗಳಿಗೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ನಿಯಮಾನುಸಾರ ತಿರ್ಮಾನಿಸಲಾಗಿರುತ್ತದೆ.

ಅಭ್ಯರ್ಥಿಗಳ ಮೆರಿಟ್ ಮತ್ತು ಮೀಸಲಾತಿ ಆಧಾರದಲ್ಲಿ 46 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಮತ್ತು ಶೇಕಡಾ 10 ರಷ್ಟು ಕಾಯ್ದಿರಿಸಿರುವ ಪಟ್ಟಿಯನ್ನು ಉಲ್ಲೇಖ (4) ರಂತೆ ಪ್ರಕಟಿಸಲಾಗಿರುತ್ತದೆ.

ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ದಿನಾಂಕ: 11-10-2013, 22-10-2013 ಮತ್ತು 07-11-2013 ರಂದು ಕೌನ್ಸಲಿಂಗ್ ಮುಖಾಂತರ ಖಾಲಿ ಹುದ್ದೆಗಳ ಮಾಹಿತಿಯನ್ನು ನೀಡಿ ಅಭ್ಯರ್ಥಿಗಳು ಆಪೇಕ್ಷೆ ಪಟ್ಟಂತಹ ಕಾರ್ಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಆಯ್ಕೆಯಾಗಿರುವ ಅಭ್ಯರ್ಥಿಗಳ ಮೆರಿಟ್ ಮತ್ತು ವರ್ಗವಾರು ಆಧಾರದ ಮೇಲೆ, ಈ ಕೆಳಕಂಡ ಅಭ್ಯರ್ಥಿಗಳನ್ನು ಗ್ರಾಮಲೆಕ್ಕಿಗರ ಹುದ್ದೆಯ ವೇತನ ಶ್ರೇಣಿಯ 11600-200-12000-250-13000-300-14200-350-15600-400-17200-450-19000-500-21000 ರಲ್ಲಿ ಗ್ರೂಪ್ "ಸಿ" ಹುದ್ದೆಯಲ್ಲಿ ನೇಮಕಾತಿ ಮಾಡಿ ಆದೇಶಿಸಿರುತ್ತದೆ.

ಕ್ರಸಂ ರ ೆಫರನ್ಸ್ ನಂ ಅಭ್ಯರ್ಥಿಯ ಹೆಸರು/ತಂದೆಯ ಹೆಸರು/ವಿಳಾಸ ಜನ್ಮ ದಿನಾಂಕ ಶ ೕಡಕವಾರು ೆ ಅಂಕ ಆಯ್ಕೆಯಾದ ವ ರ್ಗ ಆಯ್ಕೆ ವ iಾಡಿಕೊಂಡಿರುವ ತಾಲ್ಲೂಕು/ ಹೋಬಳಿ/ವೃತ್ತ
1 145172 AMULYA SUZANA C, D/O CHINNAPPA JYOTHI KUMARA SHETTY HALLI AT POST, KATTAYA HOBLI, HASSAN TALUK HASSAN 573128 23/02/1995 95.66 GM (GM) ಅರಕಲಗೂಡು/ ಕಸಬಾ/ ಅರಕಲಗೂಡು
2 142828 FARHEEN D/o ABDUL REHAMAN AZAD ROAD SAKLESHPUR HASSAN 573134 30/06/1993 95.00 GM (GM) ಹಾಸನ/ ಸಾಲಗಾಮೆ/ ಬೈಲಹಳ್ಳಿ
3 147371 VANI VALI D/O BASAVARAJ VALI ITTIGI POST HUVINAHADGLI TALUK BELLARY 583220 14/12/1994 93.50 GM (Women) ಅರಸೀಕೆರೆ/ ಕಸಬಾ/ ಹಾರನಹಳ್ಳಿ
4 139426 DEEPIKA S M D/o MALLESWAMY S M 141,3RD PHASE,4TH STAGE VIJAYANAGAR BELAVADI POST MYSORE 570018 9/11/1991 93.16 GM (Women) ಅರಕಲಗೂಡು /ರಾಮನಾಥಪುರ/ ಕೇರಳಾಪುರ
5 138754 PRIYANKA S D/o SWAMY LALANAKERE VILLAGE AT POST GANDASI HOBLI ARASIKERE TALUK HASSAN 573164 10/11/1993 92.83 GM (Women) ಅರಸೀಕೆರೆ/ ಗಂಡಸಿ/ಹೆಗ್ಗಟ್ಟ
6 145891 DARSHAN H S S/o SIDDARAMAIAH SHIVAPURA V AND P, GUBBI TQ TUMKUR DIST TUMKUR 572222 10/4/1994 92.80 GM (Rural) ಸಕಲೇಶಪುರ/ ಹಾನುಬಾಳು/ ಹಾನುಬಾಳು
7 136779 SANJITH KUMAR.H.A S/o APPU.H.T BETHU VILLAGE NAPOKLU POST MADIKERI TALUK KODAGU 571214 10/1/1992 92.66 SC (GM) ಅರಕಲಗೂಡು /ದೊಡ್ಡಮಗ್ಗೆ/ ಮುಗಳೂರು
8 142445 ANUSHA T J D/o JANAMATTI T D SHREE JANAMATTI NILAYA HESGAL POST MUDIGERE TALUK CHIKMAGALUR 577132 17/02/1995 92.66 GM (Women) ಬೇಲೂರು/ ಕಸಬಾ/ ಐರವಳ್ಳಿ
9 140181 SACHIN R S/o RAJASHEKAR R 39 2ND MAIN ROAD MARENAHALLI VIJAYANAGAR BENGALURU BANGALORE URBAN 560040 1/10/1992 92.50 GM (GM) ಹಾಸನ/ ದುದ್ದ/ ವಳಗೇರಹಳ್ಳಿ
10 135391 POOJA H G D/o GIDDE GOWDA H K C/O LATE, G. RAJU KSRTC GAVENAHALLY POST GAVENAHALLY VILLAGE HASSAN HASSAN 10/11/1994 92.16 GM (Women) ಚ ನ್ನರಾಯಪಟ್ಟಣ/ ದಂಡಿಗನಹಳ್ಳಿ/ ದಂಡಿಗನಹಳ್ಳಿ
11 145615 PRALHAD T HOSAKOTE S/o TANAJI AT POST RAIBAG RLY STATION TQ RAIBAG BELGAUM 591317 26/07/1994 92.00 3B (GM) ಅರಸೀಕೆರೆ/ ಕಸಬಾ/ ಗುತ್ತಿನಕೆರೆ
12 136663 SHIVARAMU H.R S/o RAMAKRISHNA HEMMIGE VILLAGE SUGANAHALLI POST MANDYA MANDYA 571403 12/10/1994 91.80 GM (Rural) ಹೊಳೆನರಸೀಪುರ/ ಹಳ್ಳಿಮೈಸೂರು/ ಹಳ್ಳಿ ಮೈಸೂರು
13 140309 SRINIVASA R S/o RANGAPPA T HANUMANAKATTE AMRUTHAPURA POHOLALKERE CHITRADURGA 577557 12/2/1995 91.16 GM (Rural) ಬೇಲೂರು/ ಹಳೇಬೀಡು/ ಯಲಹಂಕ
14 141823 SUHAS N S/o C SHASHIDHARAN , MOOKAMBIKA BEEDA STALL GOPI CIRCLE SHIMOGA SHIMOGA 577201 8/11/1994 91.00 2A (GM) ಬೇಲೂರು/ ಕಸಬಾ/ಸನ್ಯಾಸಿಹಳ್ಳಿ
15 145640 PRIYANKA AN D/o NATRAJ AR ALABURU AT POST HAGARIBOMMANAHALLI BELLARY 583220 22/02/1995 91.00 CA (Rural) ಅರಸೀಕೆರೆ/ ಕಣಕಟ್ಟೆ/ ಹಿರಿಸಾದರಹಳ್ಳಿ
16 140295 SANTHOSH KUMAR Y K D S/o DURUGAPPA Y K B 12 TH WARD KURUBAGERI HARAPANAHALLI TQ DAVANAGERE 583131 8/10/1984 90.83 2A (KMS) ಅರಸೀಕೆರೆ/ ಗಂಡಸಿ/ ಹುಲ್ಲೇಕೆರೆ
17 138055 PRIYANKA S H D/o HOMBALAAIH SHRAVANABELAGOLA HASSAN 573135 1/11/1994 90.50 SC (Women) ಚ ನ್ನರಾಯಪಟ್ಟ/ ಶ್ರವಣಬೆಳಗೊಳ/ ಕಾಂತರಾಜಪುರ
18 137376 DIVYASHREE J D/o JAGADEESH PATIL HALEKOTE, MAVINAKERE POST HOLENARASIPURA TALUK HASSAN 573211 13/11/1994 90.50 3A (Rural) ಹೊಳೆನರಸೀಪುರ/ ಹಳ್ಳಿಮೈಸೂರು/ ನಗರನಹಳ್ಳಿ
19 138439 SHYLAJA H M D/o MAHADEVAIAH H K HONNENAHALLI N HOSAHALLI POST NITTUR HOBALI GUBBI TQ TUMKUR 572211 22/01/1995 90.50 SC (Rural) ಹಾಸನ/ ದುದ್ದ/ ಬಸವನಘಟ್ಟ
20 138801 SALMAN PASHA S M S/o MOULANA SEEGEHALLI VILLAGE THYAVANAHALLI POST, KOLAR TALUK KOLAR 563130 7/2/1995 90.50 2B (Rural) ಚ ನ್ನರಾಯಪಟ್ಟ/ ಹಿರಿಸಾವೆ/ ದಿಡಿಗ
21 148807 PRADEEP H B S/o BEERALINGAIAH DOOR NO1651 3RD STAGE 3RD MAIN KANAKADASANAGARA MYSORE 570023 2/6/1994 90.33 SC (Rural) ಸಕಲೇಶಪುರ/ ಕಸಬಾ/ಬ್ಯಾಕರವಳ್ಳಿ
22 137658 RAVIKUMAR K H S/o HANUMANTHAIAH KADEKODIPALYA, KOPPA POST KADABA HOBLI GUBBI TALUK TUMKUR 572216 22/06/1994 90.16 2A (Rural) ಹಾಸನ/ ದುದ್ದ/ಹಂಪನಹಳ್ಳಿ
23 139009 HEMALATHA H N D/o NATARAJU 3RD BLOCK, KERAGODU TOWN AND POST AND HOBLI, MANDYA TALUK MANDYA 571446 1/10/1994 90.00 2A (Women) ಬೇಲೂರು/ ಹಳೇಬೀಡು/ ಕೋಡಿಹಳ್ಳಿ
24 144485 MAMATHA D/o CHIKKERASHETTY SIDDAPURA, KITTHANA KERE POST DUDDA HOBLI, HASSSAN 573201 25/04/1994 89.50 2A (Rural) ಬೇಲೂರು/ ಬಿಕ್ಕೂಡು/ಬಿಕ್ಕೂಡು
25 146588 SAROJA S R D/o REVANNA SHETTY BALLUR VILLAGE BALLUR POST BELUR TALUK HASSAN 573115 1/6/1993 89.33 GM (PDP) ಬೇಲೂರು/ ಬಿಕ್ಕೂಡು/ಕೆಸಗೋಡು
26 136484 DIVYA C D/o CHANDRASHEKAR H OPP. USHA NURSING HOME, VINAYAKA NAGAR 1ST CROSS SHIMOGA 577201 10/9/1994 89.16 ST (Women) ಬೇಲೂರು/ ಹಳೇಬೀಡು/ ಹಳೇಬೀಡು
27 134963 ABHISHEK T G S/o GOVINDU T, THUBINAKERE VILLAGE, MADDUR TALUK, MANDYA 571476 19/10/1994 89.16 SC (KMS) ಅರಕಲಗೂಡು/ ಕಸಬಾ/ಹುಲ್ಲಂಗಾಲ
28 144637 LAXMAN I PATIL S/o IRAPPA AT.BIDREWADI. POST. KOT TAL. HUKKERI BELGAUM 591254 10/6/1994 88.83 ST (GM) ಬೇಲೂರು/ ಬಿಕ್ಕೂಡು/ಮದಘಟ್ಟ
29 144108 BASAVARAJ MADAR S/o SUREKHABASAVARAJ S MADAR A/P JAMBAGI H TQ BIJAPUR BIJAPUR 587117 15/06/1994 87.66 SC (PDP) ಹಾಸನ/ ಕಟ್ಟಾಯ/ ಕಟ್ಟಾಯ
30 141337 VITTAL MALI S/o MAHADEV AT/POST KOUJALAGI TQ/ GOKAK BELGAUM 591227 1/6/1994 85.50 GM (PHC) ಬೇಲೂರು/ ಅರೇಹಳ್ಳಿ/ಮಲಸಾವರ
31 137883 RAJEEV M R S/o RAVINDRADAS M DOOR NO 197/1 MYLARALINGESHWARA NILAYA 2ND MAIN NITTUVALLI DAVANAGERE 577004 21/07/1977 67.50 GM (Ex-Serv) ಹಾಸನ/ದುದ್ದ/ ಕಮ್ಮರಿಗೆ
32 142138 MANJUNATH JALAGERI S/o MAHADEVAPPA JALAGERIM. M. JALAGERI AT POST. AVARADI TAL. RAMDURG BELGAUM 591127 10/8/1976 66.16 GM (Ex-Serv) ಬೇಲೂರು/ ಹಳೇಬೀಡು/ ರಾಜನಶಿರಿಯೂರು
33 135456 SURESHA BELLUNDAGI S/o SOMANNA EXARMY AT POST KANNUR TQ BIJAPUR BIJAPUR 586119 8/2/1977 65.80 GM (Ex-Serv) ಹಾಸನ/ ಸಾಲಗಾಮೆ/ನಿಟ್ಟೂರು
34 144718 DEEPAK RAMAKANT NAIK S/o RAMAKANT Y. NAIK GINDIWADA , NANDANGADDA, KARWAR UTTARA KANNADA 581304 16/09/1973 65.50 2A (Ex-Serv) ಹಾಸನ/ದುದ್ದ/ ಕೋಡಿಹಳ್ಳಿ
35 147251 B S CHANDRA SHEKARA S/o B T SHIVAPPA, BALLUPET VILL AND PO SAKALESHPUR TALUK HASSAN 573214 30/06/1973 65.16 3B (Ex-Serv.) ಆಲೂರು/ ಕೆ.ಹೊಸಕೋಟೆ/ ಕಾರಗೋಡು.
36 137800 KOLUSAB CHOUDHARI S/o SAHEBLALKOLUSAB SAHEBLAL CHOUDHARI KAREEM NAGAR INDI BIJAPUR 586209 20/07/1971 55.50 2B (Ex-Serv.) ಹಾಸನ/ ದುದ್ದ/ಜಿ ಮೈಲನಹಳ್ಳಿ
37 140018 NAGAPPA CHIKKANNAVAR S/o MALLAPPAN M CHIKKANNAVAR SARASWATI NAGAR TQ NARAGUND GADAG 582207 7/8/1973 49.83 CA (Ex-Serv.) ಅರಕಲಗೂಡು /ದೊಡ್ಡಮಗ್ಗೆ/ ಅಜ್ಜೂರು
೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೯, ೨೦೧೪ ಭಾಗ ೫ ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೯, ೨೦೧೪ ೨೩ ೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೯, ೨೦೧೪ ಭಾಗ ೫

ಷಷ ರರ ತತ ು್ತ್ತುಗಗ ಳಳ ುು::--

1. ಅಭ್ಯರ್ಥಿಯು ಈ ಆದೇಶ ತಲುಪಿದ 15 ದಿನಗಳೊಳಗೆ ಮೂಲ ದಾಖಲಾತಿಗಳೊಂದಿಗೆ ಸಂಬಂಧಿಸಿದ ಆಯಾ ತಾಲ್ಲೂಕಿನ ತಹಶೀಲ್ದಾರರ ಸಮಕ್ಷಮದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವುದು. ತಪ್ಪಿದಲ್ಲಿ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) 1977ರ ನಿಯಮ 18 ರನ್ವಯ ನೇಮಕಾತಿಯನ್ನು ರದ್ದುಪಡಿಸಲಾಗುತ್ತದೆ. ಹಾಗೂ ನೇಮಕಾತಿಯ ಬಗ್ಗೆ ಅಭ್ಯರ್ಥಿಯು ಯಾವ ಹಕ್ಕನ್ನು ಹೊಂದಿರುವುದಿಲ್ಲವೆಂದು ತಿಳಿಯತಕ್ಕದ್ದು.

2. ಅಭ್ಯರ್ಥಿಯು ತಾನು ವಾಸಿಸುತ್ತಿರುವ ಕ್ಷೇತ್ರಕ್ಕೆ ಸಂಬಂಧಿಸಿದ ಇಬ್ಬರು ಗಣ್ಯ ವ್ಯಕ್ತಿಗಳಿಂದ ನೀಡಲ್ಪಟ್ಟ ನಡತೆ ಪ್ರಮಾಣ ಪತ್ರಗಳನ್ನು ಹಾಜರುಪಡಿಸುವುದು.

3. ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗುವ ಸಮಯದಲ್ಲಿ ಸರ್ಕಾರಿ ವೈದ್ಯರಿಂದ ಪಡೆದ ವೈದ್ಯಕೀಯ ದೈಹಿಕ ಅರ್ಹತಾ ಪ್ರಮಾಣ ಪತ್ರವನ್ನು ಹಾಜರುಪಡಿಸುವುದು.ಅಭ್ಯರ್ಥಿಯು ಸೇವೆಗೆ ಹಾಜರಾಗುವ ಪೂರ್ವದಲ್ಲಿ ಕುಟುಂಬ ಮತ್ತು ಅಭ್ಯರ್ಥಿಗೆ ಸಂಬಂಧಿಸಿದಂತೆ ಸ್ಥಿರ ಮತ್ತು ಚರಾಸ್ತಿಗಳ ವಿವರ, ಸಾಲಗಳ ಪ್ರಮಾಣ ಪತ್ರ, ತಮ್ಮ ಪಾಸ್‌ಪೋರ್ಟ್ ಸೈಜಿನ 2 ಇತ್ತೀಚಿನ ಭಾವಚಿತ್ರ ಮತ್ತು ವಿದ್ಯಾರ್ಹತೆ ಹಾಗೂ ಮೀಸಲಾತಿ ಬಗ್ಗೆ ಇರುವ ಮೂಲ ಪ್ರಮಾಣ ಪತ್ರ, ಜನ್ಮ ದಿನಾಂಕದ ಬಗ್ಗೆ ಮೂಲ ಪ್ರಮಾಣ ಪತ್ರಗಳನ್ನು ಕರ್ತವ್ಯಕ್ಕೆ ಹಾಜರಾಗುವ ಕಛೇರಿಯಲ್ಲಿ ಆ ಕಛೇರಿಯ ಮುಖ್ಯಸ್ಥರ ಮುಂದೆ ಹಾಜರು ಪಡಿಸತಕ್ಕದ್ದು.

4. ಅಭ್ಯರ್ಥಿಯು ಮದುವೆಯಾಗಿದ್ದಲ್ಲಿ ಒಬ್ಬರೇ ಪತಿ ಅಥವಾ ಪತ್ನಿ ಹೊಂದಿರುವ ಬಗ್ಗೆ ಕೆ.ಸಿ.ಎಸ್(ನಡತೆ) ನಿಯಮಗಳು 1966 ರಲ್ಲಿನ ನಿಯಮ 28 ರ ರೀತ್ಯಾ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಕಛೇರಿಯಲ್ಲಿ ಆ ಕಛೇರಿಯ ಮುಖ್ಯಸ್ಥರ ಮುಂದೆ ಘೋಷಣೆ ಹಾಜರುಪಡಿಸತಕ್ಕದ್ದು.

5. ಆಯ್ಕೆಯಾಗಿರುವ ಅಭ್ಯರ್ಥಿಯು ಅವರನ್ನು ನೇಮಿಸಿರುವ ಸ್ಥಳದಲ್ಲಿ ಕಡ್ಡಾಯವಾಗಿ ವಾಸ ಮಾಡಬೇಕು. ಮತ್ತು ನೊಟರಿ ಪ್ರಮಾಣ ಪತ್ರವನ್ನು ಹಾಜರು ಪಡಿಸಬೇಕು.

6. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ/ಪ್ರವರ್ಗ-1/2ಎ/2ಬಿ/3ಎ/3ಬಿ, ಗ್ರಾಮೀಣ, ಯೋಜನಾ ನಿರಾಶ್ರಿತರು ಹಾಗೂ ಇತ್ಯಾದಿ ಮೀಸಲಾತಿಯಡಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ, ಅವರು ಸಲ್ಲಿಸಿರುವ ಸದರಿ ಪ್ರಮಾಣ ಪತ್ರಗಳ ಸಿಂಧುತ್ವದ ಬಗ್ಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಂದ/ಸಕ್ಷಮಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೯, ೨೦೧೪ ೨೫ ಪ್ರಾಧಿಕಾರದಿಂದ ನೀಡಬೇಕಾದ ಸಿಂಧುತ್ವ ಪ್ರಮಾಣ ಪತ್ರಗಳನ್ನು ಹಾಗೂ ಗುಣ ನಡತೆ ಹಾಗೂ ಪೂರ್ವ ಚಾರಿತ್ಯದ ಬಗ್ಗೆ ಸಂಬಂಧಪಟ್ಟ ಪೋಲೀಸ್ ಅಧೀಕ್ಷಕರ ವರದಿಯನ್ನು ಕಾಯ್ದಿರಿಸಿ ನೇಮಕಾತಿ ಆದೇಶ ನೀಡಲಾಗಿರುತ್ತದೆ. ಈ ಬಗ್ಗೆ ಪ್ರತಿಕೂಲ ವರದಿಗಳೇನಾದರೂ ಸ್ವೀಕೃತವಾದಲ್ಲಿ ತಕ್ಷಣವೇ ನೇಮಕಾತಿಯನ್ನು ರದ್ದುಗೊಳಿಸಲಾಗುವುದು.

7. ಈ ನೇಮಕಾತಿಯು ಅಭ್ಯರ್ಥಿಯು ಹಾಜರುಪಡಿಸಿರುವ ಪಿ.ಯು.ಸಿ. ಅಂಕ ಪಟ್ಟಿಯ ಸತ್ಯಾಪನೆಗೆ ಒಳಪಟ್ಟಿರುತ್ತದೆ.

8. ಅಭ್ಯರ್ಥಿಯು ಸಲ್ಲಿಸುವ ಮೂಲ ದಾಖಲಾತಿಗಳಲ್ಲಿ ತಪ್ಪು ಮಾಹಿತಿ ಅಥವಾ ಸುಳ್ಳು ಎಂದು ಕಂಡು ಬಂದಲ್ಲಿ ಅಂತಹವರ ಆಯ್ಕೆಯನ್ನು ರದ್ದುಪಡಿಸಲಾಗುತ್ತದೆ.ಅಲ್ಲದೇ ಅಂತಹ ಅಭ್ಯರ್ಥಿಯ ವಿರುದ್ಧ ಭಾರತೀಯ ದಂಡ ಸಂಹಿತೆಯಲ್ಲಿನ ಸೂಕ್ತ ಕಲಂಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಕೆ.ಸಿ.ಎಸ್(ಸಿಸಿಎ) ನಿಯಮಗಳು 1957 ರ ಅಡಿಯಲ್ಲಿ ಶಿಸ್ತು ಕ್ರಮಕೈಗೊಳ್ಳಲಾಗುವುದು.

9. ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ 2 ವರ್ಷಗಳ ಅವಧಿಯವರೆಗೆ ಪರಿವೀಕ್ಷಣೆ ಅವಧಿ (Probation Period) ಆಗಿರುತ್ತದೆ. ಈ ಅವಧಿಯಲ್ಲಿ (1) ಅಕೌಂಟ್ಸ್ ಲೋಯರ್ (2) ರೆವಿನ್ಯೂ ಲೋಯರ್ (3) ಕಂಪ್ಯೂಟರ್ ಸಾಕ್ಷರತೆ ಟೆಸ್ಟ್ ಮತ್ತು (4) ಕನ್ನಡ ಭಾಷಾ ಪರೀಕ್ಷೆ (SSLC ಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ತೆಗೆದುಕೊಳ್ಳದಿದ್ದಲ್ಲಿ) ಗಳಲ್ಲಿ ಉತ್ತೀರ್ಣರಾಗುವುದು. ತಪ್ಪಿದಲ್ಲಿ ಹಾಗೂ ಕೆಲಸ ಕಾರ್ಯಗಳು ತೃಪ್ತಿಕರವಾಗಿರದಿದ್ದಲ್ಲಿ ಸೇವೆಯಿಂದ ತೆಗೆದು ಹಾಕಲಾಗುವುದು. ಗ್ರಾಮಲೆಕ್ಕಾಧಿಕಾರಿ ತರಬೇತಿ ಪೂರ್ಣಗೊಳಿಸುವ ಷರತ್ತಿಗೆ ಒಳಪಡಿಸಿ ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ.

10. ಅಭ್ಯರ್ಥಿಯು ಸೇವೆಗೆ ಹಾಜರಾಗಿ ಭಾರತ ಸಂವಿಧಾನದ ರೀತ್ಯಾ "ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸುವುದು." 11. ಅಭ್ಯರ್ಥಿಯು ಸರ್ಕಾರದ ಆದೇಶ ನಂ. FD/SPL/04/PET/05 ದಿನಾಂಕ 31/03/2006 ರಂತೆ ಹೊಸ ನಿವೃತ್ತಿ ವೇತನ ಯೋಜನೆಗೆ ಒಳಪಟ್ಟಿರುತ್ತಾರೆ. ದಿನಾಂಕ 1-4-2006 ರ ನಂತರ ಸರ್ಕಾರಿ ಸೇವೆಗೆ ನೇಮಕಗೊಂಡ ನೌಕರರ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಒಟ್ಟು ಮೊತ್ತದ ಶೇಕಡಾ 10% ರಷ್ಟು ಭಾಗವನ್ನು ಅವರ ಪ್ರತಿ ಮಾಹೆಯ ವೇತನದಲ್ಲಿ ನಿವೃತ್ತಿ ಸೌಲಭ್ಯದ ವಂತಿಕೆಯನ್ನು ಕಟಾಯಿಸುವುದು.

12. ಸರ್ಕಾರದ ಸುತ್ತೋಲೆ ಸಂ.ಕಂ.ಇ/54/ಬಿಎಸ್‌ಸಿ/2007 ದಿನಾಂಕ: 27/3/2007 ರನ್ವಯ ಅಂತರ ಜಿಲ್ಲಾ ವರ್ಗಾವಣೆಗೆ ಹಾಸನ ಜಿಲ್ಲೆಯಲ್ಲಿ ಕನಿಷ್ಟ 5 ವರ್ಷಗಳ ಸೇವೆಯನ್ನು ಕಡ್ಡಾಯವಾಗಿ ಪೂರೈಸತಕ್ಕದ್ದು.

13. ಅಭ್ಯರ್ಥಿಗಳು, ಕರ್ನಾಟಕ ನಾಗರೀಕ ಸೇವೆ (ನಡತೆ) ನಿಯಮಗಳು 1966 ಹಾಗೂ ಕರ್ನಾಟಕ ನಾಗರೀಕ ಸೇವೆ (ವರ್ಗೀಕರಣ, ನಿಯಂತ್ರಣ, ಮೇಲ್ಮನವಿ) ನಿಯಮಗಳು 1957 ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಇತರೆ ನಿಯಮಾವಳಿಗಳಿಗೆ ಬದ್ದರಾಗಿರುತ್ತಾರೆ.

14. ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಬೇರೆ ಇನ್ಯಾವುದೇ ಅಭ್ಯರ್ಥಿಯು ಅವರ ಆಯ್ಕೆಯನ್ನು ದಾಖಲೆ ಸಹಿತ ತನ್ನ ಹಕ್ಕನ್ನು ಸ್ಥಾಪಿಸಿದಲ್ಲಿ ಅಥವಾ ತನ್ನ ನೇಮಕಾತಿಯು ಅಸಿಂಧುವೆಂದು ದಾಖಲೆಗಳ ಸಹಿತ ಸಾಭೀತುಪಡಿಸಿದಲ್ಲಿ ನನ್ನ ನೇಮಕಾತಿಯನ್ನು ಯಾವುದೇ ಸೂಚನೆಯಿಲ್ಲದೆ ಶಾಶ್ವತವಾಗಿ ರದ್ದುಗೊಳಿಸಿ ನನ್ನ ಬದಲಿಗೆ ಬೇರೊಬ್ಬರನ್ನು ಆಯ್ಕೆ ಮಾಡಬಹುದು ಎಂಬ ಬಗ್ಗೆ ಅಭ್ಯರ್ಥಿಯು ರೂ 100/- ಗಳ ಛಾಪಾ ಕಾಗದದಲ್ಲಿ ಮುಚ್ಚಳಿಕೆಯನ್ನು ಹಾಜರಾಗುವ ಕಛೇರಿಯಲ್ಲಿ ಬರೆದುಕೊಡತಕ್ಕದ್ದು.

15. ನೇಮಕಗೊಂಡ ಸ್ಥಳಕ್ಕೆ ಹಾಜರಾಗುವ ಅಭ್ಯರ್ಥಿಗಳ ಪ್ರವಾಸ ಭತ್ಯೆ ಹಾಗೂ ದಿನ ಭತ್ಯೆಗೆ ಅರ್ಹರಾಗಿರುವುದಿಲ್ಲ. 16. ಜೇಷ್ಠತಾ ಅರ್ಹತೆಯು ನೇಮಕಾತಿ ಆದೇಶದ ಅನುಗುಣವಾಗಿ ಇರುವುದು. ಅಭ್ಯರ್ಥಿಯ ಜೇಷ್ಟತೆಯು ನೇರ ನೇಮಕಾತಿ ಪ್ರಾಧಿಕರದ ಆಯ್ಕೆ ಪಟ್ಟಿಯಲ್ಲಿ ಪ್ರಸ್ತುತ ಇದ್ದಂತಯೇ ಇರತಕ್ಕದ್ದು ಹಾಗೂ ತದನಂತರ ಈ ಸಂಬಂಧ ಸರ್ಕಾರ ಹೊರಡಿಸುವ ಅಧಿಸೂಚನೆ/ಕಾನೂನು ತಿದ್ದುಪಡಿಗೆ ಒಳಪಡುತ್ತದೆ.

17. ಅಭ್ಯರ್ಥಿಯು ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಿದ್ದಲ್ಲಿ ತನ್ನ ಮೂಲ ಗುರುತಿನ ಚೀಟಿಯನ್ನು ತಹಶೀಲ್ದಾರ್‌ರಲ್ಲಿ ಹಾಜರುಪಡಿಸತಕ್ಕದ್ದು ತಹಶೀಲ್ದಾರ್‌ರು ಅದನ್ನು ಉದ್ಯೋಗ ವಿನಿಮಯ ಕೇಂದ್ರಕ್ಕೆ ಸರೆಂಡರ್ ಮಾಡುವುದು.

18. ಅಭ್ಯರ್ಥಿಯು ರೂ.1000/- ಭದ್ರತಾ ಠೇವಣಿಯನ್ನು ರಾಷ್ಟ್ರೀಯ ಉಳಿತಾಯ ಪತ್ರದ ಮೂಲಕ ಸಂಬಂಧಪಟ್ಟ ತಹಶೀಲ್ದಾರರಲ್ಲಿ ಹಾಜರುಪಡಿಸುವುದು ಹಾಗೂ ತಹಶೀಲ್ದಾರರು ಈ ಮೊತ್ತಕ್ಕೆ ಭದ್ರತಾ ಮುಚ್ಚಳಿಕೆ ಪತ್ರವನ್ನು ಪಡೆದು ಸರ್ಕಾರಕ್ಕೆ ಆಧಾರ ಮಾಡಿಕೊಳ್ಳುವುದು.

19. ಸರ್ಕಾರಿ ಆದೇಶ ಸಂಖ್ಯೆ ಡಿಪಿಎಆರ್ 17 ಎಸ್ಆರ್ಆರ್ 80 ದಿನಾಂಕ 09-10-1980 ರ ಮೇರೆಗೆ ಅವರ ಸೇವೆಯನ್ನು ನೇರ ನೇಮಕಾತಿಯ ಅಭ್ಯರ್ಥಿಯೆಂದು ಪರಿಗಣಿಸಲಾಗಿದೆ.

20. ಅಭ್ಯರ್ಥಿಯು ತಾಲ್ಲೂಕಿನ ಗ್ರಾಮಲೆಕ್ಕಿಗರ ವೃತ್ತಗಳಿಗೆ ಗ್ರಾಮಲೆಕ್ಕಿಗರಾಗಿ ನೇಮಕಾತಿ ಹೊಂದಿರುವುದರಿಂದ ಗ್ರಾಮಲೆಕ್ಕಿಗರ ಹುದ್ದೆಯಿಂದ ಪದೋನ್ಮತಿ ಹೊಂದುವವರೆಗೂ ಗ್ರಾಮಲೆಕ್ಕಿಗರಾಗಿ ಕಾರ್ಯನಿರ್ವಹಿಸಬೇಕಾಗಿದ್ದು, ಯಾವುದೇ ಕಾರಣಕ್ಕೂ ವೃಂದ ಬದಲಾವಣೆಗೆ ಅವಕಾಶವಿರುವುದಿಲ್ಲ.

21. ಅಭ್ಯರ್ಥಿಯು ಕರ್ತವ್ಯದ ಮೇಲೆ ಹಾಜರಾದ ನಂತರ ಪ್ರಥಮ ವೇತನ ಪಡೆಯಲು ಸರ್ಕಾರಿ ಆದೇಶ ಸಂಖ್ಯೆ ಜಿಎಡಿ(3) ಎಸ್ಆರ್ಎಸ್74 ದಿನಾಂಕ 2-8-1974 ರ ಅನ್ವಯ ಪ್ರಮಾಣ ಪತ್ರ ಪಡೆದು ಸಲ್ಲಿಸುವುದು.

22. ಗ್ರಾಮಲೆಕ್ಕಿಗರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ನಿಗಧಿಪಡಿಸಿದ ಮೊಬಲಗಿನ ಕೆ.ಜಿ.ಐ.ಡಿ ಮೊತ್ತವನ್ನು ಬ್ಯಾಂಕಿನಲ್ಲಿ ಅಭ್ಯರ್ಥಿಗಳು ಪಾವತಿಸಿದ ಚಲನ್‌ನ್ನು ತಹಶೀಲ್ದಾರ್‌ರವರಲ್ಲಿ ಹಾಜರುಪಡಿಸುವುದು. ತಹಶೀಲ್ದಾರ್‌ರವರು ತಕ್ಷಣ ಪ್ರಸ್ತಾವನೆಯನ್ನು ವಿಮಾಧಿಕಾರಿಗಳಿಗೆ ಕಳುಹಿಸತಕ್ಕದ್ದು.

23. ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಇಲಾಖಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಿದ ಬಗ್ಗೆ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು, ಹಾಗೂ ಇಲಾಖಾಧಿಕಾರಿಗಳು ನೀಡಿರುವ ನಿರಾಕ್ಷೇಪಣಾ ಪತ್ರವನ್ನು ಸಲ್ಲಿಸತಕ್ಕದ್ದು. ಅಂತಹ ಅಭ್ಯರ್ಥಿಗಳು ಇಲಾಖೆಯಿಂದ ಬಿಡುಗಡೆಯಾಗಿರುವ ಬಗ್ಗೆ ದೃಡೀಕರಣ ಪತ್ರವನ್ನು ಹಾಜರು ಪಡಿಸತಕ್ಕದ್ದು. ಸರ್ಕಾರಿ ಸೇವೆಯಲ್ಲಿರುವ ಹಾಗೂ ಇಲಾಖಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಅರ್ಜಿ ಸಲ್ಲಿಸಿರುವುದಿಲ್ಲವೆಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು.

೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೯, ೨೦೧೪ ಭಾಗ ೫

24. ಸರ್ಕಾರದ ಅಧಿಸೂಚನೆ ಸಿಆಸುಇ59 ಸೇವನೆ212 ದಿನಾಂಕ 6-8-2012 ರ ಮೇರೆ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕರ್ತವ್ಯಕ್ಕೆ ಹಾಜರಾಗುವ ಕಛೇರಿಯ ಮುಖ್ಯಸ್ಥರ ಮುಂದೆ ಹಾಜರುಪಡಿಸಬೇಕು.

25. ನೇಮಕಾತಿಗೊಳಿಸಲಾದ ಸ್ಥಳ/ಕಛೇರಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲಾಗುವುದಿಲ್ಲ. ಸ್ಥಳ ಬದಲಾವಣೆ ಮಾಡುವಂತೆ ಒತ್ತಡ ತಂದಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿ ಆದೇಶವನ್ನು ರದ್ದುಗೊಳಿಸಲಾಗುತ್ತದೆ.

26. ಕ್ರಸಂ 15 ರ ಅಭ್ಯರ್ಥಿಯು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗ್ರಾಮಲೆಕ್ಕಿಗರಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಅಲ್ಲಿ ರಾಜೀನಾಮೆ ಅಂಗೀಕಾರವಾಗುವ ಮತ್ತು ನಂತರ ಮೂಲ ದಾಖಲಾತಿಗಳ ಪರಿಶೀಲನೆಗೆ ಒಳಪಟ್ಟಿರುತ್ತದೆ.

27. ಕ್ರಸಂ: 33 ರ ಅಭ್ಯರ್ಥಿಯ ಪಿ.ಯು.ಸಿ ಮೂಲ ಅಂಕಪಟ್ಟಿಯನ್ನು ಪರಿಶೀಲನೆಗೆ ಕಳುಹಿಸಿದ್ದು, ಇನ್ನೂ ಪರಿಶೀಲನಾ ವರದಿ ಸ್ವೀಕೃತವಾಗಿಲ್ಲದ ಕಾರಣ ಇವರ ನೇಮಕಾತಿಯ ಅಂಕಪಟ್ಟಿಗಳ ನೈಜತೆ ಬಗ್ಗೆ ಪರಿಶೀಲನಾ ವರದಿಗೆ ಒಳಪಟ್ಟಿರುತ್ತದೆ.

28. ಹಾಸನ ಜಿಲಾ ಕಂದಾಯ ಘಟಕದ ಗ್ರಾಮಲೆಕ್ಕಿಗರ ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ,ಹಾಸನ. ರವರು ಈ ಆದೇಶವನ್ನು ಮಾರ್ಪಡಿಸುವ ಹಾಗೂ ರದ್ದು ಪಡಿಸುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾರೆ.

ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, PR-1

ಗ್ರಾಮಲೆಕ್ಕಿಗರ ನೇಮಕಾತಿ ಪ್ರಾಧಿಕಾರ SC-10

ಹಾಸನ ಜಿಲ್ಲೆ, ಹಾಸನ.

RURAL DEVELOPMENT & PANCHAYAT RAJ SECRETARIAT

NOTIFICATION

No: RDP 213 EGS 2009 Bangalore Dated: 20- 12-2013

Appointment of Ombudsman under MGNREGA 2013

In Exercise of the powers conferred under sub- section (1) of Section 27 of Mahatma Gandhi National Rural Employment Guarantee Act, 2005, a Selection Committee was constituted by Government of India under the Chairmanship of Additional Chief Secretary to Government for the purpose of appointment of Ombudsman. The said Committee after inviting applications, selected eligible candidates duly following procedure and the list was Published in the Departmental website vide Notification No: RDP : 213:

EGS: 2009 Dated:06-11-2013 inviting objections from the public within 30 days from the date of Publication.

Any objections/ comments are not received during the notified period, the appointment of Ombudsman for the following Districts

Sl. No Name Name of the Post Previously held Post Address Allocated District
1 Sri. Mohan Koujalgi Ombudsman Retd. Deputy Secretary Sri. Mohan Koujalgi, S/o. J.B. Koujalgi, No-76, Dhathi, Near Lakshmi Narasimhaswamy Temple, Gattigere Village, Extension, BEML 3rd Stage, Haridasanagara, Rajarajeshwarinagar, Bangalore-98. Davanagere
2 Sri. K. Subray Kamath Ombudsman Chief Executive Officer, Zilla Panchyat Sri. K. Subray Kamatha, H.No- 7/433, 5th Cross, Basavangudi, Shimoga. Hassan

days from date of this Notification.

• Candidates so appointed for Ombudsman in this Notification shall abide by the orders of Government of India issued for this purpose on 24th May 2013.

• Orders and instructions issued/being issued by the Central/State Governments from time to time shall be the duties and responsibilities of the Ombudsman.

By order and in the name of the Governor of Karnataka

Munish Moudgil

Secretary to the Government,

and Commissioner, Rural Development

Rural Development & Panchayat Raj Dept.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೯, ೨೦೧೪ ೨೭

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂ: ಗ್ರಾಅಪ: 213: ಉಖಾಯೋ 2009 ಬೆಂಗಳೂರು ದಿನಾಂಕ:20-12-2013

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂಬುಡ್ಸ್‌ಮನ್‌ಗಳ ನೇಮಕಾತಿ-2013

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಧಿನಿಯಮ-2005ರ ಪ್ರಕರಣ 27ರ ಉಪ ಪ್ರಕರಣ 1ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಭಾರತ ಸರ್ಕಾರವು ರಾಜ್ಯದ ಜಿಲ್ಲೆಗಳಿಗೆ ಒಂಬಡ್ಸ್‌ಮನ್ ನೇಮಿಸಲು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿರವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಿದ್ದು, ಸಮಿತಿಯು ನಿಯಮಾನುಸಾರ ಅರ್ಜಿಗಳನ್ನು ಆಹ್ವಾನಿಸಿ ಪರಿಶೀಲಿಸಿ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಅಧಿಸೂಚನೆ ಸಂ:ಗ್ರಾಅಪ: 213 :ಉಖಾಯೋ 2009 ದಿ:06-11-2013 ರಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಇದು ಪ್ರಕಟಣೆಯಾದ ದಿನಾಂಕದಿಂದ 30 ದಿನಗಳ ಒಳಗಾಗಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸಲ್ಲಿಸಲು ಪ್ರಕಟಿಸಲಾಗಿತ್ತು.

ನಿಗಧಿತ ಅವದಿಯಲ್ಲಿ ಈ ಕೆಳಕಂಡ ಅಭ್ಯರ್ಥಿಗಳ ಸಂಬಂಧ ಯಾವುದೇ ಆಕ್ಷೇಪಣೆ/ಪ್ರತಿಕ್ರಿಯೆ ಬಾರದೇ ಇರುವುದರಿಂದ ಕೆಳಕಂಡ ಜಿಲ್ಲೆಗಳಿಗೆ

ಕ್ರ.. ಸಂ ಹೆಸರು ಹುದ್ದೆ ಈ ಹಿಂದೆ ನಿರ್ವಹಿಸಿದ್ದ ಹುದ್ದೆ ವಿಳಾಸ ನಿಗಧಿ ಪಡಿಸಿರುವ ಜಿಲ್ಲೆಯ ಹೆಸರು
1 ಶ್ರೀ ಮೋಹನ್ ಕೌಜಲಗಿ ಒಂಬುಡ್ಸ್‌ಮನ್ ನಿವೃತ್ತ ಉಪ ಕಾರ್ಯದರ್ಶಿ ಶ್ರೀ ಮೋಹನ್ ಕೌಜಲಗಿ ತಂದೆ ಜೆ.ಬಿ.ಕೌಜಲಗಿ, ನಂ. 76, ದಾತ್ತಿ, ಲಕ್ಷ್ಮಿ ನಾರಾಯಣ ದೇವಸ್ಥಾನದ ಹತ್ತಿರ, ಘಟ್ಟಿಗೆರೆ ಹಳ್ಳಿ, ಎಕ್ಸ್‌ಟೆನ್ಸ್, ಬಿ.ಇ.ಎಮ್. ಎಲ್, ಮೂರನೇ ಹಂತ, ಹರಿದಾಸನಗರ, ರಾಜೇಶ್ವರಿ ನಗರ, ಬೆಂಗಳೂರು- 98. ದಾವಣಗೆರೆ
2 ಶ್ರೀ ಕೆ. ಸುಬ್ಬರಾಯ್ ಕಾಮತ್ ಒಂಬುಡ್ಸ್‌ಮನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಶ್ರೀ ಕೆ. ಸುಬ್ಬರಾಯ್ ಕಾಮತ್, ಮನೆ ನಂ. 7/433, 5ನೇ ಅಡ ್ಡ ರಸೆ ್ತ , ಬಸವನಗುಡಿ, ಶಿವಮೊಗ್ಗ. ಹಾಸನ

• ಒಂಬಡ್ಸ್‌ಮನ್ಆಗಿ ನೇಮಕಗೊಂಡವರು ಈ ಅಧಿಸೂಚನೆಯ ದಿನಾಂಕದಿಂದ 15 ದಿನಗಳ ಒಳಗಾಗಿ ನಿಯುಕ್ತಿಗೊಳಿಸಿದ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಿ ಕರ್ತವ್ಯಕ್ಕೆ ಹಾಜರಾಗಿ ಕಾರ್ಯಭಾರವನ್ನು ನಿರ್ವಹಿಸತಕ್ಕದ್ದು.

• ಒಂಬಡ್ಸ್‌ಮನ್ಆಗಿ ನೇಮಕಾತಿಯಾದ ಅಭ್ಯರ್ಥಿಗಳು ದಿನಾಂಕ:24-05-2013 ರಂದು ಭಾರತ ಸರ್ಕಾರವು ಹೊರಡಿಸಿರುವ ಆದೇಶಕ್ಕೆ ಬದ್ಧರಾಗಿರತಕ್ಕದ್ದು.

• ಕೇಂದ್ರ ಸರ್ಕಾರವು ಈ ಸಂಬಂಧ ಹೊರಡಿಸಿರುವ ಸೂಚನೆಗಳು ಮತ್ತು ಕೇಂದ್ರ/ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಹೊರಡಿಸುವ ಆದೇಶಗಳು ಒಂಬಡ್ಸ್‌ಮನ್‌ಗಳ ಕರ್ತವ್ಯ ಮತ್ತು ಜವಾಬ್ದಾರಿಗಳಾಗಿರುತ್ತವೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಮುನಿಷ್ ಮೌದ್ಗಿಲ್

ಸರ್ಕಾರದ ಕಾರ್ಯದರ್ಶಿ,

PR-2

ಹಾಗೂ ಆಯುಕ್ತರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ SC-100

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ THE COURT OF THE ADDL CITY CIVIL JUDGE AT, BANGALORE

P&S.C NO: 25050/2013

PetItioner: Sri Arifulla Khan, Aged about 58 years, Son of Sri. K. Mahaboob AIi Khan. Residing in a portion of New No: 54, (Old No:16) 3rd Cross, 2nd Main Road, Kushalnagar, Bangalore-560045.

Respondent:

Nil

PUBLIC NOTICE

Notice is hereby given that a Petition has been made to this Court Under Section 372 of the Indian Succession Act. 1925 for grant of Succession Certificate in respect of Schedule Property/s of late Smt. Najeeba Begum, who died Intestate on 21-06-2006; at Bangalore.

೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೯, ೨೦೧೪ ಭಾಗ ೫

Be it known that no caveat has been entered and the said Petition is posted for hearing on 24-01-2014 at 11 a.m in the Court of the IV Additional City Civil & Sessions Judge Mayo Hall Bangalore (CCH-21). Any person(s) claiming to have any interest may appear before the Court on the above mentioned day whether in person or through a pleader before grant of Succession Certificate in favour of the Petitioner.

SCHEDULE PROPERTY

Item No:1

Bank account in the name of Smt Najeeba Begum, bearing S.B. Account No:51019957947, with present bank balance thereof, at state Bank of Bikaner and Jaipur, at No. 341,K Kamaraj Road, Bhartinagar Branch, Bangalore.

Item No:2

Fixed Deposit/ Term Deposit in the name of Smt Najeeba Begum bearing Deposit/ Receipt No:ST/J380444/0129200238200, dated: 12-11-2004, for a sum of Rs.11.265/- along with interest accrued thereof in State Bank of Bikaner and Jaipur, at No. 341, K Kamaraj Road, Bhartinagar Branch, Bangalore.

Item No:3

Fixed Deposit/Term Deposit in the name of Smt. Najeeba Begum. bearing deposit/Receipt No:TD/F34117, dated:

13-6-2006; for a sum of Rs.22,000/- along With interest accrued thereof in state Bank of Bikaner and Jaipur, at No. 341,K Kamaraj Road, Bhartinagar Branch, Bangalore,

Item No:4

Bank locker/safe Deposit locker in the name of Smt Najeeba Begum, bearing locker No: 79, with all the articles kept in the said Safe Deposit locker in state Bank of Bikaner and Jaipur, at No. 341,K Kamaraj Road, Bhartinagar Branch, Bangalore, Given under my hand and seal of the Court on this the 16th day of December, 2013

By order of the Court PD-02

Assistant Registrar SC-5

City Civil Court,

Mayo Hall Unit, Bangalore

ಸರ್ಕಾರಿ ಕೇಂದ್ರ ಮುದ್ರಣಾಲಯ, ಘಟಕ-2, ಬೆಂಗಳೂರು-59

Cite this issue. Karnataka Gazette, Government of Karnataka, 09 January 2014. Indian Gazettes, https://egazette.servantsofknowledge.in/details/in.gazette.karnataka_new.2014-01-09.Part-5/. Archive identifier in.gazette.karnataka_new.2014-01-09.Part-5.