R.N.I. No. KARBIL/2001/47147
POSTAL REGISTRATION
No. RNP/KA/BGS/2202/2014-16
ಸಂಪುಟ ೧೪೯
Volume 149
ಬೆಂಗಳೂರು, ಗುರುವಾರ, ಜನವರಿ ೩೦, ೨೦೧೪ (ಮಾಘ ೧೦, ಶಕ ವರ್ಷ ೧೯೩೫)
Bangalore, Thursday, January 30, 2014 (Magha 10, Shaka Varsha 1935)
ಸಂಚಿಕೆ ೫
Issue 5
ಭಾಗ ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ನಮೂನೆ-1
(ನಿಯಮ 9ನ್ನು ನೋಡಿ)
ಜಿಲ್ಲಾ ಪೊಲೀಸ್ ಕಛೇರಿ, ಗದಗ
ಅಧಿಸೂಚನೆ
ಶ್ರೀ ಪರಸಪ್ಪ ಮಲ್ಲಪ್ಪ ಮಾದರ, ಎಪಿಸಿ-09, ಡಿ.ಎ.ಆರ್ ಗದಗ ರವರು ಜಿಲ್ಲಾ ಪೊಲೀಸ್ ಕಛೇರಿ, ಗದಗ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸದರಿಯವರ ಹೆಸರನ್ನು ``ಪರಸಪ್ಪ ಮಲ್ಲಪ್ಪ ಮಾದರ" ಬದಲಿಗೆ ``ಪರಸಪ್ಪ ತಂದೆ ಮಲ್ಲಪ್ಪ ಹೊಸಮನಿ" ಎಂಬುದಾಗಿ ಬದಲಾಯಿಸಿಕೊಳ್ಳಲು ಅನುಮತಿ ನೀಡಲಾಗಿದೆ.
PD C/n. 5
ಜಿಲ್ಲಾ ಪೊಲೀಸ್ ಕಛೇರಿ
SC - 10
ಗದಗ
FORM-IV
(See Rule 12)
NOTICE
It is hereby notified that the undersigned has changed his name from RANGAPPA HANAMAPPA MADAR to RANGAPPA HANAMAPPA HADIMANI.
PD C/n. 6
RANGAPPA HANAMAPPA MADAR
SC - 10
FORM-IV
(See Rule 12)
NOTICE
It is hereby notified that the undersigned has changed his name from GURUNATH SHIVALINGAPPA MADAR to GURUNATH SHIVALINGAPPA BEVINAGIDAD.
PD C/n. 7
GURUNATH SHIVALINGAPPA MADAR
SC - 10
FORM-IV
(See Rule 12)
NOTICE
It is hereby notified that the undersigned has changed his name from PRAKASH SIDDALINGAPPA CHALAWADI to PRAKASH SIDDALINGAPPA NAGAWAD.
PD C/n. 8
PRAKASH SIDDALINGAPPA CHALAWADI
SC - 10
(೨೮೫)೨೮೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩೦, ೨೦೧೪ ಭಾಗ ೫
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಕುಕ 211 ಪಿಟಿಡಿ 2013, ಬೆಂಗಳೂರು, ದಿನಾಂಕ : 25-11-2013
ಆಯುಷ್ ಇಲಾಖೆಯ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು, ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ``ಡಾ|| ಮಮತಾ ಆಚಾರ್ಯ ಇವರ ಹೆಸರನ್ನು'' "ಡಾ|| ಮಮತಾ ಆಚಾರ್ಯ" ಎಂಬುದರ ಬದಲು "ಡಾ|| ಮಮತಾ ವಿ.ರಾವ್" ಎಂದು ಬದಲಾಯಿಸಿಕೊಳ್ಳಲು ಅನುಮತಿ ನೀಡಿದೆ.
PD C/n. 9
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC - 10
ಕೆ.ಎನ್. ಹರಿಣಿಯಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ.ವೈ.ಪ ಮತ್ತು ಸಮನ್ವಯ)
ನಮೂನೆ-1
(ನಿಯಮ 9ನ್ನು ನೋಡಿ)
ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ
ಅಧಿಸೂಚನೆ
ಶ್ರೀ ಟಿ.ಎನ್. ತಿಮ್ಮರಾಜು, ಕಿರಿಯ ಕರಡು ಪರೀಕ್ಷಕ ರವರು ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ, ಬೆಂಗಳೂರು ಇಲ್ಲಿ ಕೆಲಸ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರ ಹೆಸರನ್ನು ``ಟಿ.ಎನ್. ತಿಮ್ಮರಾಜು" ಬದಲಿಗೆ ``ಟಿ.ಎನ್. ರಾಜು" ಎಂಬುದಾಗಿ ಬದಲಾಯಿಸಿಕೊಳ್ಳಲು ಅನುಮತಿ ನೀಡಲಾಗಿದೆ.
PD C/n. 10
ನಿರ್ದೇಶಕರು,
SC - 10
ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ.
FORM-I
(See Rule 9)
POLICE DEPARTMENT
Office of the Inspector General of Police Northern Range, Belgaum-590 001
NOTIFICATION
Dated: 31-12-2013
Sri JUMMA GOULI S/O LALLU Working as Police Sub-Inspector in the Police Department of /Office of Hunagund Police Station, is permitted to change his name to JAYANT GOULI S/O LALLU.
PD C/n. 11
Inspector General of Police
SC - 10
Northern Range, Belgaum.
FORM-IV
(See Rule 12)
NOTICE
It is hereby notified that the undersigned has changed his name from HEMANNA GOWDA. K to HEMANTH GOWDA. K PD C/n. 12
HEMANNA GOWDA. K
SC - 10
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ಕಛೇರಿ, ಚಾಮರಾಜನಗರ
ಅಧಿಸೂಚನೆ ಸಂಖ್ಯೆ. ಎಡಿಎಮ್ಎನ್ /93/2014, ದಿನಾಂಕಃ 07.01.2014
ವಿಷಯಃ ಚಾಮರಾಜನಗರ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ 5 ಬ್ಯಾಕ್ಲಾಗ್ ಹುದ್ದೆಗಳು, ಆದೇಶಜಾರೀಕಾರರ 1 ಹುದ್ದೆ ಮತ್ತು ಸೇವಕರ 1 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಬರ್ತಿ ಮಾಡುವ ಬಗ್ಗೆ.
ಉಲ್ಲೇಖಃ 1. ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದ ಅನುಮತಿ ಪತ್ರ ಸಂಖ್ಯೆ: LCA-II. 128/2012 ದಿನಾಂಕ 24.09.2013.
2. ಶೀಘ್ರಲಿಪಿಗಾರರ 5 ಬ್ಯಾಕ್ಲಾಗ್ ಹುದ್ದೆಗಳ ಬರ್ತಿಗಾಗಿ ಪ್ರಕಟಿಸಿದ ಈ ಕಛೇರಿ ಅಧಿಸೂಚನೆ ಸಂಖ್ಯೆ ADMN/1875/2013 ದಿನಾಂಕ 02.08.2013
3. ದಿನಾಂಕ 03.01.2014ರ ಈ ಕಛೇರಿ ಟಿಪ್ಪಣô ಮೇಲಿನ ಆದೆೇಶ.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩೦, ೨೦೧೪ ೨೮೭ಚಾಮರಾಜನಗರದ ಜಿಲ್ಲಾ ನ್ಯಾಯಾಂಗ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ 5 ಬ್ಯಾಕ್ಲಾಗ್ ಹುದ್ದೆಗಳು, ಆದೇಶ ಜಾರೀಕಾರರ 1 ಹುದ್ದೆ ಮತ್ತು ಜವಾನರ 1 ಹುದ್ದೆಗಳಿಗೆ ಅರ್ಹ ಅಬ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನಿಗದಿಪಡಿಸಿದ ಅರ್ಜಿ ನಮೂನೆಯ ಬೆರಳಚ್ಚು ಪ್ರತಿ / ಗಣಕೀಕೃತ ಪ್ರತಿಯಲ್ಲಿಯೇ ಅಬ್ಯರ್ಥಿಗಳು ತಮ್ಮ ಸ್ವಂತ ಕೈಬರಹದಿಂದ ಎಲ್ಲಾ ಅಂಕಣಗಳನ್ನು ಜಾಗರೂಕತೆಯಿಂದ ಬರ್ತಿ ಮಾಡಿ, ಸಂಬಂದ ಪಟ್ಟ ದಾಖಲೆಗಳ ಸ್ವಯಂ ದೃಡೀಕೃತ ನಕಲು ಪ್ರತಿಗಳೊಡನೆ ದಿನಾಂಕಃ 07.02.2014ರಂದು ಸಂಜೆ 5 ಘಂಟೆಯೊಳಗೆ ಈ ಕಛೇರಿಗೆ ಸಲ್ಲಿಸತಕ್ಕದ್ದು.
ಅರ್ಜಿ ಸಲ್ಲಿಸಬೇಕಾದ ವಿಳಾಸ ಃ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ
ಮತ್ತು ಸತ್ರ ನ್ಯಾಯಾಲಯ, ಚಾಮರಾಜನಗರ.
( 1 ) ಹುದ್ದೆಯ ಪದನಾಮ ಃ ಶೀಘ್ರಲಿಪಿಗಾರರು
ಖಾಲಿ ಹುದ್ದೆಗಳ ಸಂಖ್ಯೆ ಃ 05 (5 ಹಿಂಬಾಕಿ ಹುದ್ದೆಗಳು)
| 9 | ಐ | ಋ 9 | -2 | ಘಿ7 ಙ | |
| $9hಉ) | ಗಐ(,?=-+ಓ | ಗ | |||
| $9h,8 | ಗಐ(,?=-+ಓ | ಗ | |||
| 'IIಐಓ | ಗಐ(,?=-+ಓ | ಗ | |||
| 'II ಐಟಓ | ಗಐ(,?=-+ಓ | ಗ | |||
| .< ' | ಗಟಿಐ(,?=-+ಓ | ಗ | |||
| ಘಿ7 ಙ | < | ಃ |
* ಚಲನವಲನ ವೈಕಲ್ಯವುಳ್ಳ ಅಂಗವಿಕಲ ಅಬ್ಯರ್ಥಿ ( ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆಃ DPAR 52 SRR 99, Bangalore, dated 29.11.2002ರ, ಷೆಡ್ಯೂಲ್ ನಲ್ಲಿನ ಕ್ರಮ ಸಂಖ್ಯೆಃ 47ರಲ್ಲಿ ನಿಗದಿಪಡಿಸಿರುವಂತೆ).
ಶೈಕ್ಷಣôಕ ವಿದ್ಯಾರ್ಹತೆಃ
1. ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು. 2. ಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಹಿರಿಯ ದರ್ಜೆ (senior grade|) ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ.
3. ಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಹಿರಿಯ ದರ್ಜೆ (senior grade|) ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ.
(2) ಹುದ್ದೆಯ ಪದ ನಾಮ ಃ ಆದೇಶ ಜಾರಿಕಾರರು
ಖಾಲಿ ಹುದ್ದೆಗಳ ಸಂಖ್ಯೆ ಃ 01
ವೇತನ ಶ್ರೇಣôಃ 11000-200-12000-250-13000-300-14200-350-15600-400-17200-450-19000/-.
ಹುದ್ದೆಗಳ ವರ್ಗೀಕರಣ ಃ
| 9 | ಐ | ಘಿ7 ಙ |
| 'IIIA | ಗ | ಗ |
ಶೈಕ್ಷಣôಕ ವಿದ್ಯಾರ್ಹತೆಃ 1) ಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ. 2) ಡ್ರೈವಿಂಗ್ ಲೈಸೆನ್ಸ್ನ್ನು ಹೊಂದಿದ ಅಬ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
(3) ಹುದ್ದೆಯ ಪದನಾಮ ಃ ಸೇವಕರು
ಖಾಲಿ ಹುದ್ದೆಗಳ ಸಂಖ್ಯೆ ಃ 01
ವೇತನ ಶ್ರೇಣô ಃ 9600-200-12000-250-13000-300-14200-350-14550/-.
ಹುದ್ದೆಗಳ ವರ್ಗೀಕರಣ ಃ
| 9 | #ಅ ]6 -ಂ]6^ | ಘಿ7 ಙ |
| .< ' | ಗ | ಗ |
ಶೈಕ್ಷಣôಕ ವಿದ್ಯಾರ್ಹತೆಃ
1) 7ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣತೆ.
- ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ↩
ಮೇಲ್ಕಂಡ ಎಲ್ಲಾ ಹುದ್ದೆಗಳನ್ನು ಕರ್ನಾಟಕ ಅಧೀನ ನ್ಯಾಯಾಲಯಗಳು ( ಲಿಪಿಕ ಮತ್ತು ಇತರೆ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು 2007ರ ಅನ್ವಯ ನೇರನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುವುದು ಹಾಗೂ ಕಾಲಕಾಲಕ್ಕೆ ಚಾಲ್ತಿಯಲ್ಲಿರುವ ನಿಯಮಾನುಸಾರ ಆಯ್ಕೆ ಮಾಡಲಾಗುವುದು.
ಪರಿವೀಕ್ಷಣಾ ಅವಧಿ ಃ ಆಯ್ಕೆಯಾದ ಅಬ್ಯರ್ಥಿಗಳನ್ನು ನೇಮಕಾತಿ ನಿಯಮಗಳಂತೆ 2 ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿಡಲಾಗುವುದು. ಈ ಅವಧಿಯಲ್ಲಿ ಅಬ್ಯರ್ಥಿಗಳು ಅವರುಗಳ ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಮತ್ತು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
ವಯೋಮಿತಿ ಃ
1) ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಬ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಮತ್ತು ಗರಿಷ್ಠ ವಯಸ್ಸನ್ನು ಮೀರಿರಕೂಡದು.
| .< ' | _ಖ 9'>$2 |
| '[[ಟ__ಟ | _\ 9'>$? |
| $9hಉ)]$9h,8] '–ಗ | ^ 9'>$? |
ii) ಸರ್ಕಾರಿ ಸೇವೆಯಲ್ಲಿರುವವರಿಗೆ, ವಿದವೆಯರಿಗೆ, ಮಾಜಿ ಸೈನಿಕರಿಗೆ, ಜೀತ ಕಾರ್ಮಿಕರಿಗೆ ಹಾಗೂ ಅಂಗವಿಕಲರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು (ಈ ಬಗ್ಗೆ ಮೀಸಲಾತಿ ಕೋರಿದಲ್ಲಿ ನಿಗದಿ ಪಡಿಸಿದ ಪ್ರಮಾಣಪತ್ರ ಸಲ್ಲಿಸಬೇಕು).
2. ಜನ್ಮ ದಿನಾಂಕವನ್ನು ನಮೂದಿಸಿರುವ 7 ನೇ ತರಗತಿ ಅಂಕಪಟ್ಟಿ / ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ /ವರ್ಗಾವಣೆ ಪ್ರಮಾಣ ಪತ್ರ / ಜನನ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಊದೃತ ಭಾಗದ ಪ್ರತಿ ಸಲ್ಲಿಸಬೇಕು.
3. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ -1, 2ಎ, 2ಬಿ, 3ಎ, 3ಬಿ, ಗಳ ಮೀಸಲಾತಿ ಪ್ರಮಾಣಪತ್ರಗಳನ್ನು ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಗಳಲ್ಲಿ ಸಲ್ಲಿಸಬೇಕು. (ಮೀಸಲಾತಿ ಕೋರಿದಲ್ಲಿ)
4. ಮಹಿಳಾ ಮೀಸಲಾತಿಯಡಿ ಮೀಸಲಾತಿ ಬಯಸುವ ಅಬ್ಯರ್ಥಿಗಳು ಅರ್ಜಿ ನಮೂನೆಯಲ್ಲಿರುವ ಕಾಲಂ ನಂ. 6 ರಲ್ಲಿ ಕಡ್ಡಾಯವಾಗಿ ಪ್ರಧಾನ ಮೀಸಲಾತಿಯೊಂದಿಗೆ ಮಹಿಳಾ ಅಬ್ಯರ್ಥಿಯೆಂದು ನಮೂದಿಸತಕ್ಕದ್ದು.
5. ಕನ್ನಡ ಮಾದ್ಯಮ ಮೀಸಲಾತಿ ಕೋರುವ ಅಬ್ಯರ್ಥಿಗಳು ನಿಗದಿಪಡಿಸಿದ ಶೈಕ್ಷಣôಕ ವಿದ್ಯಾರ್ಹತೆಗನುಗುಣವಾಗಿ, ಸಂಬಂಧಿತ ಶಾಲಾ ಮುಖ್ಯೋಪಾಧ್ಯಾಯರಿಂದ ಪ್ರಮಾಣ ಪತ್ರ ಪಡೆದು, ಕ್ಷೇತ್ರ ಶಿಕ್ಷಣಾಧಿಕಾರಿಗಳವರಿಂದ ಮೇಲುರುಜು ಮಾಡಿಸಿ ಅರ್ಜಿಯೊಡನೆ ಲಗತ್ತಿಸುವುದು.
6. ಗ್ರಾಮೀಣ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆಃ ಸಿಅಸುಇ 96/ ಸೇನನಿ /2005 ದಿನಾಂಕ 10.08.2005ರ ಪ್ರಕಾರ ನಿಗದಿತ ನಮೂನೆ -2 ರಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲುಸಹಿ ಮಾಡಿಸಿ ಸಲ್ಲಿಸಬೇಕು. ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಬ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರಗಳು ತಿರಸ್ಕøತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗುಾ ಅನರ್ಹಗೊಂಡಿರುತ್ತಾರೆ.
7. ಗ್ರಾಮೀಣ ಮೀಸಲಾತಿಯನ್ನು ಕೋರುವ ಸಾಮಾನ್ಯ ವರ್ಗದ ಅಬ್ಯರ್ಥಿಗಳು ಪ್ರಮಾಣ ಪತ್ರ ನಮೂನೆ-2ರ ಜೊತೆ ನಮೂನೆ –1ರಲ್ಲೂ ಸಹ ದೃಡೀಕೃತ ಪತ್ರವನ್ನು ಸಲ್ಲಿಸುವುದು.
8. i) ಅಂತಿಮವಾಗಿ ವ್ಯಾಸಂಗ ಮಾಡಿದ ಶಾಲಾ /ಕಾಲೇಜಿನ ಮುಖ್ಯೋಪಾಧ್ಯಾಯರು /ಪ್ರಾಂಶುಪಾಲರಿಂದ ಪಡೆದ ಒಂದು ನಡತೆ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು.
ii) ತಮ್ಮ ಸಂಬಂಧೀಕರಲ್ಲದ ಇಬ್ಬರು ಸ್ಥಳೀಯ ಗಣ್ಯ ವ್ಯಕ್ತಿಗಳಿಂದ ಪಡೆದ 6ತಿಂಗಳ ಇತ್ತೀಚಿನ ಎರಡು ನಡತೆ ಪ್ರಮಾಣ ಪತ್ರಗಳ ಪ್ರತಿ ಸಲ್ಲಿಸಬೇಕು. (ಗಣ್ಯ ವ್ಯಕ್ತಿಗಳ ರುಜುವಿನಡಿಯಲ್ಲಿ ದಿನಾಂಕದೊಡನೆ ಹೆಸರು ಮತ್ತು ಮೊಹರು ಕಡ್ಡಾಯಾಗಿ ಇರತಕ್ಕದ್ದು.)
9. ಅಂಗವಿಕಲ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ವೈದ್ಯಕೀಯ ಪ್ರಮಾಣ ಪತ್ರವನ್ನು ದಿನಾಂಕ 19.11.2005ರ ಸರ್ಕಾರದ ಅಧಿಕೃತ ಙõ್ಞಾಪನ ಸಂಖ್ಯೆಃ ಸಿಅಸುಇ / 115/ ಸೇನೆನಿ / 2005ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು.
ಅಬ್ಯರ್ಥಿಗಳಿಗೆ ಸೂಚನೆ ಃ
1. ಅಬ್ಯರ್ಥಿಯು ಈ ಅಧಿಸೂಚನೆಯಲ್ಲಿ ಲಗತ್ತಿಸಿದ ನಿಗದಿತ ಅರ್ಜಿ ನಮೂನೆಯಲ್ಲಿ ಬೆರಳಚ್ಚು ಮಾಡಿಸಿದ ಅಥವಾ ಗಣಕೀಕೃತ ಅರ್ಜಿಯನ್ನು ತನ್ನ ಕೈ ಬರವಣôಗೆಯಲ್ಲಿ ಬರ್ತಿ ಮಾಡಿ ಸಲ್ಲಿಸತಕ್ಕದ್ದು. ಸರಿಯಾಗಿ ಅಂಕಣಗಳನ್ನು ಬರ್ತಿಮಾಡದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. 2. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಆಯಾ ಹುದ್ದೆಗಳಿಗೆ ಪ್ರತ್ಯೇಕವಾಗಿ ನಿಗದಿತ ಅರ್ಜಿ ನಮೂನೆಗಳಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ವಿವಿದ ಮೀಸಲಾತಿಗಳಡಿಯಲ್ಲಿ ಅರ್ಜಿ ಸಲ್ಲಿಸುವವರು ಪ್ರತ್ಯೇಕವಾಗಿ ಅರ್ಜಿಗಳನ್ನು ಮೀಸಲಾತಿ ನಮೂದಿಸಿ ಸಲ್ಲಿಸುವುದು. 3. ಅಬ್ಯರ್ಥಿಯು ಇತ್ತೀಚಿನ ಪಾಸ್ಪೋರ್ಟ್ ಸೈಜ್ ಪೋಟೋವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಜಾಗದಲ್ಲಿ ಅಂಟಿಸಿ ಅದರ ಮೇಲೆ ಸಹಿ ಮಾಡತಕ್ಕದ್ದು.
4. ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕಾಗಿರುವ ಶೈಕ್ಷಣôಕ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹಾಗೂ ಇತರೆ ಪ್ರಮಾಣ ಪತ್ರಗಳನ್ನು ಸ್ವಯಂ ದೃಡೀಕರಿಸತಕ್ಕದ್ದು. ಅರ್ಜಿಯೊಂದಿಗೆ ಮೂಲ ಪ್ರತಿಗಳನ್ನು ಲಗತ್ತಿಸುವ ಅವಶ್ಯಕತೆ ಇರುವುದಿಲ್ಲ. ಲಗತ್ತಿಸಿದ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸುವ ದಿನಾಂಕದ ಒಳಗೆ ಪಡೆದಿರಬೇಕು. ಸ್ವಯಂ ದೃಡೀಕರಣವಿಲ್ಲದೆ ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩೦, ೨೦೧೪ ೨೮೯5. ಅಪೂರ್ಣ ಅರ್ಜಿಗಳನ್ನು ಯಾವ ಪತ್ರ ವ್ಯವಹಾರಕ್ಕೂ ಅವಕಾಶ ನೀಡದೆ ತಿರಸ್ಕರಿಸಲಾಗುವುದು. 6. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲ್ಪಟ್ಟರೆ ಆ ದಿನಾಂಕದ ಮಾರನೆಯ ಕೆಲಸದ ದಿನವು ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗುವುದು.
ಇತರೆ ಸೂಚನೆಗಳು ಃ
1. ಅಬ್ಯರ್ಥಿಗಳು ನೇಮಕಾತಿ ಸಂಬಂದದಲ್ಲಿ ಯಾವುದೇ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅನುಸರಿಸುವುದು ಕಂಡು ಬಂದಲ್ಲಿ ಅಂತಹವರನ್ನು ನೇಮಕಾತಿಗೆ ಪರಿಗಣôಸಲಾಗುವುದಿಲ್ಲ.
2. ಅಪೂರ್ಣವಾಗಿರುವ, ಸಹಿ ಮಾಡದ ಮತ್ತು ವಿದ್ಯಾರ್ಹತೆ, ಮೀಸಲಾತಿ ಹಾಗೂ ವಯೋಮಿತಿ ರಿಯಾಯಿತಿ ಬಗ್ಗೆ ಸಂಬಂದಪಟ್ಟ ದಾಖಲೆಗಳನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
3. ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಯಲ್ಲಿರುವ ಅಬ್ಯರ್ಥಿಗಳು ತಮ್ಮ ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರಗಳನ್ನು ಪಡೆದು ಅರ್ಜಿ ಜೊತೆ ಲಗತ್ತಿಸಿ ಸಲ್ಲಿಸಬೇಕು.
4. ಅರ್ಜಿದಾರರು ಯಾವ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆಂಬುದನ್ನು ದಪ್ಪ ಅಕ್ಷರಗಳಲ್ಲಿ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.
5. ಅಬ್ಯರ್ಥಿಗಳು ತಮ್ಮ ಅರ್ಜಿಯೊಂದಿಗೆ 5-00 ರೂಪಾಯಿ ಅಂಚೆ ಮುದ್ರಾಂಕ (ಪೋಸ್ಟಲ್ ಸ್ಟ್ಯಾಂಪ್) ವನ್ನು ಹೊಂದಿರುವ ಸ್ವ - ವಿಳಾಸದ ಲಕೋಟೆಯನ್ನು ಸಲ್ಲಿಸತಕ್ಕದ್ದು.
6. ಅಬ್ಯರ್ಥಿಗೆ ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ಸಿಗದಿದ್ದ ಪಕ್ಷದಲ್ಲಿ ಅವರು ಸಂದರ್ಶನಕ್ಕೆ ಹಾಜರಾಗಲು ಅನರ್ಹರೆಂದು ತಿಳಿಯತಕ್ಕದ್ದು. ಈ ಬಗ್ಗೆ ಕಛೇರಿಯೊಂದಿಗೆ ಯಾವುದೇ ಪತ್ರ ವ್ಯವಹಾರವನ್ನು ನಡೆಸಲು ಆಸ್ಪದವಿರುವುದಿಲ್ಲ.
7. ವಿವರಗಳನ್ನು ಕಾಲಂಗಳಲ್ಲಿ ಬರ್ತಿ ಮಾಡಿ ಬರೆದು ಅರ್ಜಿಗಳನ್ನು ಅಂಚೆ ಮೂಲಕ ಸಲ್ಲಿಸುವುದು ಅಥವಾ ಖುದ್ದಾಗಿ ತಂದು ಸಲ್ಲಿಸಿದಲ್ಲಿ ಈ ಕಛೇರಿಯ ವೇಳೆಯಲ್ಲಿ ಮಾತ್ರ ಸ್ವೀಕರಿಸಲಾಗುವುದು.
8. ನೈತಿಕ ದುರ್ನಡತೆಯಿಂದಾಗಿ / ನೀತಿಬಾಹಿರ ಚಟುವಟಿಕೆಗಳಿಂದಾಗಿ ನ್ಯಾಯಾಲಯದಿಂದ ಶಿಕ್ಷೆಗೊಳಪಟ್ಟಿರುವ ವ್ಯಕ್ತಿ ಅಥವಾ ರಾಜ್ಯ / ಕೇಂದ್ರ / ಸ್ಥಳೀಯ ಸಂಸ್ಥೆ ಕಛೇರಿಗಳಲ್ಲಿ ನೈತಿಕ ದುರ್ನಡತೆಯಿಂದಾಗಿ ಅಥವಾ ನೀತಿಬಾಹಿರ ಚಟುವಟಿಕೆಗಳಲ್ಲಿ ಒಳಗಾಗಿ ಅಥವಾ ಆಯ್ಕೆಯಾದ ಅಬ್ಯರ್ಥಿಯು ಬದಲಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದಬರ್ದಲ್ಲಿ ಕಾನೂನು ಬಾಹಿರ / ನೀತಿ ಬಾಹಿರ ಚಟiವಟಿಕೆಗಳಲ್ಲಿ ತೊಡಗಿ ಸೇವೆಯಿಂದ ತೆಗೆದು ಹಾಕಿದ್ದಲ್ಲಿ / ವಜಾ ಮಾಡಲ್ಪಟ್ಟಿದ್ದು ಕಂಡು ಬಂದಲ್ಲಿ ನೇಮಕಾತಿಗೆ ಅನರ್ಹರಾಗುತ್ತಾರೆ.
9. ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿ ಉದ್ಯೋಗ ಪಡೆಯುವ ಅಬ್ಯರ್ಥಿಗಳನ್ನು ಯಾವುದೇ ಸಮಯದಲ್ಲಾದರೂ ವಜಾ ಮಾಡಲಾಗುತ್ತದೆ. ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು.
10. ಅಬ್ಯರ್ಥಿಗಳ ಆಯ್ಕೆಯ ವಿಷಯದಲ್ಲಿ ಆಯ್ಕೆ ಪ್ರಾಧಿಕಾರದ ನಿರ್ಧಾರವೇ ಅಂತಿಮವಾಗಿರುತ್ತದೆ. 11. ಪಿಂಚಣô ಸೌಲಬ್ಯ ಃ ಸರ್ಕಾರದ ಆದೇಶ ಸಂಖ್ಯೆಃ ಎಫ್ಡಿ(ಎಸ್ಪಿಎಲ್) 04 ಪಿಇಟಿ 2005, ದಿನಾಂಕ 31.03.2006 ರಂತೆ. 12. ಕೊನೆಯ ದಿನಾಂಕದ ನಂತರ ಸಲ್ಲಿಸಲಾದ ಯಾವುದೇ ಅರ್ಜಿಗಳನ್ನು ಮತ್ತು ಅಂಚೆ ಮೂಲಕ ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣôಸಲಾಗುವುದಿಲ್ಲ.
13. ಮೇಲ್ಕಂಡ ಹುದ್ದೆಗಳ ಸಂಖ್ಯೆ ಬದಲಾವಣೆಗೆ ಒಳಪಟ್ಟಿದೆ.
ವಿ.ಜಿ. ಸಾವಡ್ಕರ್
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,
ಚಾಮರಾಜನಗರ.
ಅರ್ಜಿ ನಮೂನೆ
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ,
ಚಾಮರಾಜನಗರ.
ಇತ್ತೀಚಿನ ಭಾವಚಿತ್ರ ಲಗತ್ತಿಸಿ
ಸಹಿ ಮಾಡುವುದು
ಮಾನ್ಯರೇ,
ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಪ್ರಕಟಣೆ ಸಂಖ್ಯೆಃ ಎಡಿಎಂಎನ್/ 93/2014 ದಿನಾಂಕ 07.01.2014ರ ಪ್ರಕಾರ ಶೀಘ್ರಲಿಪಿಗಾರರ /ಆದೇಶ ಜಾರೀಕಾರರ / ಸೇವಕರ, (ಯಾವ ಹುದ್ದೆಗೆ ಎಂದು ಸ್ಪಷ್ಟವಾಗಿ ಗುರುತು ಮಾಡುವುದು) ಹುದ್ದೆಗೆ ನಾನು ಈ ಮೂಲಕ ನನ್ನ
| ಗ | 7?@<ಜ',ಣಏ'- 7,"`h,! ,ಃ | |
| [ | ಃ,,]ಃ4,],8.- |
| _ | ಣಏ'>5 ಏಛಿ] ?; ,:<, ,ಋi | |||||
| ^ | ಈ.ರಋ.,"ಚ ,ಡಚ | |||||
| ಖ | !, | ಠ9] (5 | ||||
| ಟ | " $ >)i | |||||
| ಛ | , >)!"7=ಔ+! -ಈ ಕi | |||||
| \ | h,ಃi @ 'i | |||||
| *ಃ"'$ ,! >%+! > ಕಿ ಐ%:,--+,. 7 ಋಎಓ | ||||||
| ಗ | ಖಿ;"ಔಏಛಿ"><-'ಃ,> 5iಐಒ,,ಜಿಎ"ಜಿಃ ಏಃ5./! ಃ"k+ಓ | |||||
| ಘಿ)*ಏ'- ,ಋ$"ಔ5 | ಘಿ)*ಏ'- ,ಋ 9' ಃ*. ,ಏಛಿ,: | $9h 7,"5 | 8ಋ 7,"5 | ಖಿ"8 7,"5 | ||
| ಛ.ಃ) | ||||||
| ಟ | ] ಃಃಡ .$"ಔ | |||||
| ($,ಉ',"./8?5ಅಙ$"ಔ | ||||||
| ($,ಉ',, ?5ಅಙ$"ಔ | ||||||
| % ($,ಉ',"./8ಖ!$"ಔ | ||||||
| @ ($,ಉ',, | ಖ!$"ಔ | |||||
| ಗಗ | -. .3- ,ಋ+! 7> ಐಖಿಉ$"-+7' ! $ ಃಓ | |||||
| ಗ[ | & ಠ, ಠ =>. "+ ,! ?@3,3ಋ+ | |||||
| ಗ_ | ! %ಅ8 %ಃ, ಠ > 5 |
ಸೂಚನೆ ಃ ಅಬ್ಯರ್ಥಿಯು ತನಗೆ ಅನ್ವಯವಾಗದ್ದನ್ನು "ಅನ್ವಯಿಸುವುದಿಲ್ಲ" ಎಂದು ನಮೂದಿಸುವುದು.
ಘೋಷಣೆ
ಈ ಮೇಲೆ ನಮೂದಿಸಿರುವ ಮಾಹಿತಿ ಮತ್ತು ವಿವರಗಳು ನನಗೆ ತಿಳಿದ ಮಟ್ಟಿಗೆ ಸತ್ಯವಾಗಿದ್ದು ಹಾಗೂ ಒಂದು ವೇಳೆ ಅವು ಅಸತ್ಯವೆಂದು ಕಂಡು ಬಂದಲ್ಲಿ ನನ್ನ ಅಬ್ಯರ್ಥಿತನವನ್ನು ಬಿಟ್ಟು ಬಿಡಲು ನಾನi ಬದ್ಧನಾಗಿರುತ್ತೇನೆ / ಬದ್ಧಳಾಗಿರುತ್ತೇನೆ. ನಾನು ಆಯ್ಕೆಗೊಂಡರೆ ಚಾಮರಾಜನಗರ ಜಿಲ್ಲಾ ನ್ಯಾಯಾಂಗ ಘಟಕದ ಯಾವುದೇ ನ್ಯಾಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ದನಿದ್ದೇನೆ / ಸಿದ್ದಳಿದ್ದೇನೆ.
ಸ್ಥಳ ಃ
ದಿನಾಂಕ ಃ ಅಬ್ಯರ್ಥಿಯ ಸಹಿ PR.6
IN THE COURT OF IV ADDL. CITY CIVIL JUDGE, MAYO HALL, BANGALORE CCH-21
| PETITIONERS:- | -Versus- | RESPONDENT /S:- |
| 1. MR. NELSON NOEL D'SOUZA, aged 37 years, son of the late Sylvester D'Souza, presently of No.214, 6th Block, IVTH Cross, Koramangala, Bangalore-560 095, 2) MRS. SUSAN D'SOUZA, aged 33 years, daughter of the late Sylvester D'Souza and wife of Roshan Lewis, presently of No.214, 6th Block, IVTH Cross, Koramangala, Bangalore-560 095. | NIL |
PUBLIC NOTICE
Notice is hereby given that a petition has been made to this Court under Part IX, Chapter IV, Sections 219 and 276 of the Indian Succession Act, 1925, for grant of grant Letters of Administration to the Estate of Letitia Dora D'Souza, who died intestate on 20/9/2013 at Bangalore.
Be it known that No Caveat has been entered and the said petition is posted for hearing on 21/02/2014 at 11 O'clock. Any person/s claiming to have any interest may come and participate in the proceedings before grant of Letters of Administration.
SCHEDULE
Immovable Properties like:
a) No.214, 6th Block, 4th Cross, Koramangala, Bangalore - 560095
b) Flat No. 210 at Sai Sunshine Green Glen Layout Bellandur, Bangalore - 560103 (under construction)
c) Flat No. 305 (approx. 735 sqft) at Sai Sunshine Green Glen Layout Bellandur, Bangalore - 560103, (under construction) Movables like:
1. Savings Bank Accounts in Canara Bank, Vijaya Bank, Central Bank, Karnataka Bank, HDFC Bank, and Post Office all in Koramangala Branch;
2. Fixed Deposits in Canara Bank, Koramangala Branch, Vijaya Bank, Koramangala Branch, Central Bank, Koramangala Branch, Karnataka Bank, Koramangala Branch and HDFC Bank, Koramangala Branch, Post Office, Koramangala;
3. Deposits, Securities & Bonds in Public Companies like Hindalco Industries Ltd, MRPL etc.
4. Household goods, wearing apparel, books, plates, jewels,
Given under my hand and seal of the Court, this the 10th day of January 2014.
By Order of the Court
Assistant Registrar PD.7
City Civil Court, Mayo Hall Unit, Bangalore SC.5
IN THE COURT OF THE CITY CIVIL JUDGE, MAYOHALL AT BANGALORE
P & S.C NO.25046/2013
Between
1. Mrs.ASGAREE
D/o Late K.B.Abdul Khader Jeelani, W/o Late Mohammed Murtuza, Aged about 52 years,
2. Miss.NARGIS SUBIYA
D/o Late Mohammed Murtuza, Aged about 24 years,
Both are residing at No.4, K.No.5th Street, Markham Road, Ashoknagar, Bangalore-25.
PETITIONERS
And
NILL RESPONDENT
PUBLIC NOTICE
Notice is hereby given that a petition has been made to this court under section 372 of Indian succession Act 1925, for grant of succession certificate for claiming schedule A to D properties, which stand in the name of deceased Raziya Begum and J.A.Shaheeda @ Shaheeda who died intestate on 26/08/2013 and 01/08/1999.
Be it known to no caveat has been entered and the said petition is posted for hearing on 22/3/14 at 11 am in the court of the Additional City Civil and Sessions judge, Mayohall, Bangalore (CCH-21). Any person/s claiming to have any interest may appear before this court on the above motioned day whether in person/s or through a pleader before grant of succession certificate in favour of the petitioners.
SCHEDULE-A
All that piece and parcel of the residential property bearing old No.15, New No.4/1, situated at K.No.5th Street, Ashoknagar, Civil Station, Bangalore- 25, which is measuring East by 29.7 feet, West by 29.7 feet, North by 17.9 feet and South by 24 feet, inclusive of Mangalore tiles roof house construction constructed upon, and bounded as follows:-
East by:- Portion of the property belongs to H.Syed Rahamathullah & Shaheen Begum,
west by: Property belongs to Syed Akbar,
North by:- Property belongs to Venkataswamy,
South by:- K.No.5 Street and Property of Hussain Khan೨೯೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩೦, ೨೦೧೪ ಭಾಗ ೫
SHEDULE-B
All that piece and parcel land measuring to an extent of 10 cents in Sy No.11/1, situated at block No.11, Mercara Municipality, Coorg, and bounded as follows:
East by:- Sy No.10, 10/1 & 11,
West by:- Sy No.13, 13/1, & 23/1,
North by:- Vacant Land,
South by:- Public Road
SHEDULE-C
All that piece and parcel land measuring to an extent of 02 cents in Sy No.12/1, situated at block No.11, Mercara Municipality, Coorg, and bounded as follows:-
East by:- Sy No.10, 10/1 &11,
West by:- Sy No.13, 13/1, & 23/1,
North by:- Vacant Land,
South by:- Public Road.
SCHEDULE-D
All that piece and parcel of the residential building constructed in land measuring to al extent of 0.04 cents in Sy No.12, situated at Block No.11, Mercara Municipality, Coorg, having common boundaries and bounded as flows:-
East by:- Sy No.10, 10/1 & 11,
West by:- Sy No.13, 13/1, & 23/1,
North by:- Vacant Land,
South by:- Public Road.
Given under my hand and seal of the court of this 3rd day of January 2014
By order of the court
Asst Registrar PD.6
City civil court, Mayohall, Bangalore.
SC.5
FORM-I
(See Rule 9)
NOTIFICATION
EDUCATION DEPARTMENT
DEPUTY DIRECTOR OF PUBLIC INSTRUCTIONS, YADAGIRI
Shri/Smt HANAMANTRAY S/O BHEEMAPPA WADDAR Working as ASST. TEACHER in the EDUCATION Department of/office of GOVT.H.P.S. TEERTH TQ: SHORAPUR, DIST: YADAGIRI is permitted to change his/her Name HANAMANTRAY S/O BHEEMAPPA PATROT
Signature and Designation of the
PD C/n. 13
Appointing Authority
SC - 10
ಸರ್ಕಾರಿ ಕೇಂದ್ರ ಮುದ್ರಣಾಲಯ, ಘಟಕ-2, ಬೆಂಗಳೂರು-59