Servants of Knowledge
Karnataka Gazette · Government of Karnataka

Karnataka Gazette, Part Part-4A, 06 February 2014

Published 06 February 2014

Part
Part-4A
Identifier
in.gazette.karnataka_new.2014-02-06.Part-4A
Languages
English, Kannada
Published at
Original source ↗

click here for IIIF manifest

R.N.I. No. KARBIL/2001/47147

R.N.I. No. KARBIL/2001/47147

POSTAL REGISTRATION

POSTAL REGISTRATION

No. RNP/KA/BGS/2202/2014-16

No. RNP/KA/BGS/2202/2014

ಬೆಂಗಳೂರು, ಗುರುವಾರ, ಫೆಬ್ರವರಿ ೬, ೨೦೧೪ (ಮಾಘ ೧೭, ಶಕ ವರ್ಷ ೧೯೩೫

ಬೆಂಗಳೂರು, ಗುರುವಾರ,

Bangalore, Thu

ಸಂಪುಟ ೧೪೯

Volume 149

, ಶಕ ವರ್ಷ ೧೯೩೫)

, Shaka Varsha 1935)

ursday, February 6, 2014 (Magha 17, Shaka Varsha 1935

ಸಂಚಿಕೆ ೬

Issue 6

ಭಾಗ ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,

ಮೇರೆಗೆ ರಾಜ್ಯ ಸರ್ಕಾರವು

ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು

ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು

ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ

ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ

ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು

ನಿಯಮಗಳು, ಹಾಗೂ ಕರ್ನಾಟಕ ಉಚ್ಛ

iುಮಗಳು, ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

ನ್ಯಾಯಾಲಯವು ಮಾಡಿದ ನಿಯಮಗಳು

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ 366 ವೆಚ್ಚ

ಆಇ 366 ವೆಚ್ಚ-12/13, ಬೆಂಗಳೂರು, ದಿನಾಂಕ : 24-04-2013.

"SAKALA Mission" ಅನ್ನು ಅನುಷ್ಠಾನಗೊಳಿಸಲು

ಅನ್ನು ಅನುಷ್ಠಾನಗೊಳಿಸಲು State Level IT & Management Consultant ಇವರ ಸೇವೆಯನ್ನು ರೂ. 13.20 ಲಕ್ಷಗಳ ಇವರ ಸೇವೆಯನ್ನು ರೂ. 13.20 ಲಕ್ಷಗಳ 2013 ರಿಂದ ಒಂದು ವರ್ಷದ ಅವಧಿಗೆ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ -04-2013 ರಿಂದ ಒಂದು ವರ್ಷದ ಅವಧಿಗೆ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ (plus Service tax) ವೆಚ್ಚದಲ್ಲಿ ದಿನಾಂಕ : 01- ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಸಿ.ಆ.ಸು.

1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಸಿ.ಆ.ಸು. ಇಲಾಖೆ (ಆಡಳಿತ ಸುಧಾರಣೆ)

(ಆಡಳಿತ ಸುಧಾರಣೆ)ಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿ.ಆ.ಸು. ಇಲಾಖೆ (ಆಡಳಿತ ಸುಧಾರಣೆ) ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿ.ಆ.ಸು . ಇಲಾಖೆ (ಆಡಳಿತ ಸುಧಾರಣೆ)ಯು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 5

ಕಾಂತ. ಎಸ್.

ಕಾಂತ. ಎಸ್.

SC-25

ಸರ್ಕಾರದ ಅಧೀನ ಕಾರ್ಯದರ್ಶಿ, ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ). ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ 292 ವೆಚ್ಚ

ಆಇ 292 ವೆಚ್ಚ-12/13, ಬೆಂಗಳೂರು, ದಿನಾಂಕ : 24-04-2013.

M/s. Godrej & Boyce Mfg. Co. Ltd., ರವರಿಂದ

ರವರಿಂದ Modular Kitchen ಅಳವಡಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಳವಡಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಉತ್ತಮ ಗುಣಮಟ್ಟದ ಕಾಮಗಾರಿಗಳ

ಜಲಸಾರಿಗೆ ಇಲಾಖೆಯು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು

PR. 6

ಕಾಂತ. ಎಸ್.

ಕಾಂತ. ಎಸ್.

ಸರ್ಕಾರದ ಅಧೀನ ಕಾರ್ಯದರ್ಶಿ, ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ). ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).

(೧೫೭)

೧೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೬, ೨೦೧೪ ಭಾಗ ೪ಎ

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ34 ವೆಚ್ಚ-12/13, ಬೆಂಗಳೂರು, ದಿನಾಂಕ : 24-04-2013.

"ಭಾಗ್ಯಲಕ್ಷ್ಮೀ" ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಸಲುವಾಗಿ ಫಲಾನುಭವಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಠೇವಣಿಯನ್ನು ಇರಿಸಲು ಮತ್ತು ಅದನ್ನು ನಿರ್ವಹಿಸಲು ಕೇಂದ್ರ ಸರ್ಕಾರದ ಸ್ವಾಮ್ಯ ಸಂಸ್ಥೆಯಾದ ಮೆ. ಭಾರತೀಯ ಜೀವ ವಿಮಾ ನಿಗಮದ ಮೂಲಕ ಪಾಲುದಾರ ಹಣಕಾಸು ಸಂಸ್ಥೆಯಾಗಿ ನಿರ್ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, 2013-14ನೇ ಸಾಲಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 7

SC-25

ಕಾಂತ. ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ 346 ವೆಚ್ಚ-12/13, ಬೆಂಗಳೂರು, ದಿನಾಂಕ : 25-04-2013.

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಸಂಸ್ಥೆಯಿಂದ ಈ ಕೆಳಗೆ ತಿಳಿಸಿರುವ 5 ಸೇವೆಗಳನ್ನು ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಒಂದು ವರ್ಷದ ಅವಧಿಗೆ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ- 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

1. Professional Training Service (IT)

2. Data Entry

3. IT Software, IT Solution Development and Management

4. IT Networking

5. IT Consultant, IT enabled Services and Project Services

All these services shall be provided by KEONICS by only using its its own internal resources and without hiring, sub-letting or outsourcing services to any other agency by any means.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಂಬಂಧಪಟ್ಟ ಇಲಾಖೆಗಳು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 8

ಕಾಂತ. ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ 429 ವೆಚ್ಚ-12/13, ಬೆಂಗಳೂರು, ದಿನಾಂಕ : 03-05-2013.

ಈ ಹಿಂದೆ ಅಧಿಸೂಚನೆ ಸಂ. ಆಇ 102 ವೆಚ್ಚ-12/2013, ದಿನಾಂಕ : 31-01-2013 ರಲ್ಲಿ ಮದ್ಯದ ಬಾಟಲಿಗಳ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿಗಳನ್ನು ಅಬಕಾರಿ ಇಲಾಖೆಯ ಅಗತ್ಯಕ್ಕೆ ಅನುಗುಣವಾಗಿ ಮುದ್ರಿಸಿ ಸರಬರಾಜು ಮಾಡುವ ಕಾರ್ಯವನ್ನು ನೇರವಾಗಿ ಮೆ. MCA ಗೆ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಅಬಕಾರಿ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ನೀಡಲಾಗಿದ್ದ ವಿನಾಯಿತಿಯನ್ನು ದಿನಾಂಕ : 15-11-2013ರವರೆಗೆ ವಿಸ್ತರಿಸಲಾಗಿದೆ.

ಉತ್ತಮ ಗುಣಮಟ್ಟದ ಅಬಕಾರಿ ಭದ್ರತಾ ಚೀಟಿಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಅಬಕಾರಿ ಇಲಾಖೆಯು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ.ಎಸ್. ಶಿವರಾಮ್ ಸರ್ಕಾರದ ಉಪ ಕಾರ್ಯದರ್ಶಿ (ಆಡಳಿತ),

ಆರ್ಥಿಕ ಇಲಾಖೆ.

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ 426 ವೆಚ್ಚ-12/13, ಬೆಂಗಳೂರು, ದಿನಾಂಕ : 03-05-2013.

"Standardization of procedure for e-receipts and e-payments for State Government" ಈ ವಿಷಯದ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ನೃಪತುಂಗ ರಸ್ತೆ, ಬೆಂಗಳೂರು, ಇಲ್ಲಿ ದಿನಾಂಕ : 06-05-2013 ರಂದು ಜರುಗಲಿರುವ ಸಭೆಗೆ ಹಾಜರಾಗುವ ಅಧಿಕಾರಿಗಳಿಗೆ ಅಗತ್ಯ ವಸತಿ,ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೬, ೨೦೧೪ ೧೫೯ ಊಟ ಹಾಗೂ ಸಾರಿಗೆ ವ್ಯವಸ್ಥೆಯನ್ನು ರೂ. 3.00 ಲಕ್ಷಗಳ ವೆಚ್ಚದಲ್ಲಿ ಕೈಗೊಳ್ಳಲುಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ- 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ವಾಣಿಜ್ಯ ತೆರಿಗೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ವಾಣಿಜ್ಯ ತೆರಿಗೆ ಇಲಾಖೆಯು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 10

SC-25

ಎಂ.ಎಸ್. ಶಿವರಾಮ್ ಸರ್ಕಾರದ ಉಪ ಕಾರ್ಯದರ್ಶಿ (ಆಡಳಿತ),

ಆರ್ಥಿಕ ಇಲಾಖೆ.

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ 425 ವೆಚ್ಚ-12/13, ಬೆಂಗಳೂರು, ದಿನಾಂಕ : 03-05-2013.

ವಾಣಿಜ್ಯ ತೆರಿಗೆ ಇಲಾಖೆಯ 35 ಅಧಿಕಾರಿಗಳಿಗೆ appreciation letters and mementos ಗಳನ್ನು ನೀಡುವ ಸಂಬಂಧ ರೂ. 4.00 ಲಕ್ಷಗಳ ವೆಚ್ಚದಲ್ಲಿ ಹೋಟೆಲ್ ಕ್ಯಾಪಿಟಾಲ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ವಾಣಿಜ್ಯ ತೆರಿಗೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ವಾಣಿಜ್ಯ ತೆರಿಗೆ ಇಲಾಖೆಯು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 11

ಎಂ.ಎಸ್. ಶಿವರಾಮ್ ಸರ್ಕಾರದ ಉಪ ಕಾರ್ಯದರ್ಶಿ (ಆಡಳಿತ),

ಆರ್ಥಿಕ ಇಲಾಖೆ.

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ 395 ವೆಚ್ಚ-12/13, ಬೆಂಗಳೂರು, ದಿನಾಂಕ : 08-05-2013.

ನವದೆಹಲಿಯ ಕರ್ನಾಟಕ ಭವನದಲ್ಲಿ ಆಗಮಿಸುವ ಅತಿಥಿಗಳಿಗೆ ವಸತಿ ಲಭ್ಯವಿಲ್ಲದಿದ್ದಾಗ, ಅಶೋಕ/ಸಾಮ್ರಾಟ್ (ಐ.ಟಿ.ಡಿ.ಸಿ) ಹೋಟೆಲ್‌ಗಳಲ್ಲಿ ಈ ಕೆಳಕಂಡ ದರಗಳನ್ವಯ ಅತಿಥಿಗಳಿಗೆ ವಸತಿ ಕಲ್ಪಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ)

$ಃ  ಃ % &ಉ ಆ% ?( ಆ ?ಊ)ಆ
6 1ಎರ 1ಎಎರ
ಖ $+ಟಚಿ 1ಕಿಎರ 1&ರ
44@!ಆ ಂ+!ಋ6ಐಊ.!,1

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿ.ಆ.ಸು. ಇಲಾಖೆಯು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ.ಎಸ್. ಶಿವರಾಮ್ ಸರ್ಕಾರದ ಉಪ ಕಾರ್ಯದರ್ಶಿ (ಆಡಳಿತ), ಆರ್ಥಿಕ ಇಲಾಖೆ.

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ 399 ವೆಚ್ಚ-12/13, ಬೆಂಗಳೂರು, ದಿನಾಂಕ : 08-05-2013.

ವಿಧಾನಸೌಧದ ಕ್ಯಾಬಿನೆಟ್ ಹಾಲ್ ನವೀಕರಣ, ಡಕ್ಟಬಲ್ ಮಾದರಿ ಹವಾನಿಯಂತ್ರಣ ಅಳವಡಿಕೆ, ವಿದ್ಯುದ್ದೀಕರಣ ಹಾಗೂ ಎಕ್ಸಾಸ್ಟ್ ಅಳವಡಿಕೆ ಕಾಮಗಾರಿಗಳನ್ನು ರೂ. 65.50 ಲಕ್ಷಗಳ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ನೇರವಾಗಿ ಕೈಗೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಸಿ.ಆ.ಸು. ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿ.ಆ.ಸು. ಇಲಾಖೆಯು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ.ಎಸ್. ಶಿವರಾಮ್ ಸರ್ಕಾರದ ಉಪ ಕಾರ್ಯದರ್ಶಿ (ಆಡಳಿತ), ಆರ್ಥಿಕ ಇಲಾಖೆ.

೧೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೬, ೨೦೧೪ ಭಾಗ ೪ಎ

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ 440 ವೆಚ್ಚ-12/13, ಬೆಂಗಳೂರು, ದಿನಾಂಕ : 08-05-2013.

ರಾಜ್ಯದ ಖಜಾನೆ ಇಲಾಖೆಯಲ್ಲಿನ ಗಣಕಯಂತ್ರಗಳಿಗೆ ಅವಶ್ಯವಿರುವ Kaspersky Antivirus ತಂತ್ರಾಂಶವನ್ನು ಮೆ. Asiaadata Private Limited ನಿಂದ ರೂ. 2,70,489.00 ಗಳ ವೆಚ್ಚದಲ್ಲಿ (ತೆರಿಗೆ ಸೇರಿ) ಅಳವಡಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ- 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಖಜಾನೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ತಂತ್ರಾಂಶವನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಖಜಾನೆ ಇಲಾಖೆಯು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 14

SC-25

ಎಂ.ಎಸ್. ಶಿವರಾಮ್ ಸರ್ಕಾರದ ಉಪ ಕಾರ್ಯದರ್ಶಿ (ಆಡಳಿತ),

ಆರ್ಥಿಕ ಇಲಾಖೆ.

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ 441 ವೆಚ್ಚ-12/13, ಬೆಂಗಳೂರು, ದಿನಾಂಕ : 08-05-2013.

ಖಜಾನೆ-2 ರ ವಿನ್ಯಾಸ ಮತ್ತು ಅನುಷ್ಠಾನದ ತಾಂತ್ರಿಕ ಮಾರ್ಗದರ್ಶನಗಳಿಗೆ IIITB ಯ ವತಿಯಿಂದ ಸಲಹಾ ಸೇವೆಗಳನ್ನು (consultancy services) ಮಾಸಿಕ ರೂ. 60,000/- ಗಳ ವೆಚ್ಚದಲ್ಲಿ ಒಂದು ವರ್ಷದ ಅವಧಿಗೆ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಖಜಾನೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ತಂತ್ರಾಂಶವನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಖಜಾನೆ ಇಲಾಖೆಯು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 15

ಎಂ.ಎಸ್. ಶಿವರಾಮ್ ಸರ್ಕಾರದ ಉಪ ಕಾರ್ಯದರ್ಶಿ (ಆಡಳಿತ),

ಆರ್ಥಿಕ ಇಲಾಖೆ.

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ 314 ವೆಚ್ಚ-12/13, ಬೆಂಗಳೂರು, ದಿನಾಂಕ : 09-04-2013.

ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದಲ್ಲಿ ERP Implementation ಮಾಡಲು M/s. STPI ಸಂಸ್ಥೆಯಿಂದ Consultancey and Project Management Services ನ್ನು ರೂ. 26.95 ಲಕ್ಷಗಳ ವೆಚ್ಚದಲ್ಲಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತಕ್ಕೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತವು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಕಾಂತ ಎಸ್.

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ 331 ವೆಚ್ಚ-12/13, ಬೆಂಗಳೂರು, ದಿನಾಂಕ : 09-04-2013.

ಹಾಸನ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಭದ್ರತಾ ಮತ್ತು ಸ್ವಚ್ಚತಾ ಸೇವೆಯನ್ನು ಮೆ. ಸುರಕ್ಷಾ ಸೆಕ್ಯೂರಿಟಿ ಸರ್ವೀಸಸ್, ಹಾಸನ, ಇವರಿಂದ ಒಂದು ತಿಂಗಳ ಅವಧಿಗೆ (ದಿನಾಂಕ : 1-4-2013 ರಿಂದ 30-04-2013ರವರೆಗೆ) ರೂ. 13,68,220/-ಗಳ ವೆಚ್ಚದಲ್ಲಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ)ಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ)ಯು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಕಾಂತ ಎಸ್.

ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೬, ೨೦೧೪ ೧೬೧

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಾರಿಇ 213 ಸಾಸಂಇ 2013, ಬೆಂಗಳೂರು, ದಿನಾಂಕ : 20-12-2013.

ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ 1950ರ (1950ರ ಕೇಂದ್ರ ಅಧಿನಿಯಮ-64) ಕಲಂ 17ಎ (1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಕೆಳಕಾಣಿಸಿರುವ ರಸ್ತೆ ಸಾರಿಗೆ ಅಂಗ ಸಂಸ್ಥೆಗಳನ್ನು ಸ್ಥಾಪಿಸಲು ಈ ಮೂಲಕ ಒಪ್ಪಿಗೆ ನೀಡಿದೆ.

1. ಬೆಂಗಳೂರು ಕೇಂದ್ರ ಸ್ಥಾನವನ್ನಾಗಿಸಿಕೊಂಡು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಮಿತಿಯ ಎಲ್ಲಾ ನಗರ ಪ್ರದೇಶಗಳನ್ನೊಳಗೊಂಡು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧೀನದಲ್ಲಿ, "ಕರ್ನಾಟಕ ರಾಜ್ಯ ನಗರ ರಸ್ತೆ ಸಾರಿಗೆ ಸಂಸ್ಥೆ" ಎಂಬ ಅಂಗ ಸಂಸ್ಥೆ.

2. ಹುಬ್ಬಳ್ಳಿ ಕೇಂದ್ರ ಸ್ಥಾನವನ್ನಾಗಿಸಿಕೊಂಡು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪರಿಮಿತಿಯ ಎಲ್ಲಾ ನಗರ ಪ್ರದೇಶಗಳನ್ನೊಳಗೊಂಡು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧೀನದಲ್ಲಿ, "ವಾಯುವ್ಯ ಕರ್ನಾಟಕ ನಗರ ರಸ್ತೆ ಸಾರಿಗೆ ಸಂಸ್ಥೆ" ಎಂಬ ಅಂಗ ಸಂಸ್ಥೆ.

3. ಗುಲ್ಬರ್ಗಾ ಕೇಂದ್ರ ಸ್ಥಾನವನ್ನಾಗಿಸಿಕೊಂಡು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪರಿಮಿತಿಯ ಎಲ್ಲಾ ನಗರ ಪ್ರದೇಶಗಳನ್ನೊಳಗೊಂಡು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧೀನದಲ್ಲಿ, "ಈಶಾನ್ಯ ಕರ್ನಾಟಕ ನಗರ ರಸ್ತೆ ಸಾರಿಗೆ ಸಂಸ್ಥೆ" ಎಂಬ ಅಂಗ ಸಂಸ್ಥೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ. ಬೀರೇಶ್ ಸರ್ಕಾರದ ಅಧೀನ ಕಾರ್ಯದರ್ಶಿ, ಸಾರಿಗೆ ಇಲಾಖೆ.

TRANSPORT SECRETARIAT

NOTIFICATION

NO. SARIE 213 SASUME 2013, Bangalore, Dated : 20-12-2013.

In exercise of the powers conferred by Section 17A(1) of the Road Transport Corporation Act 1950 (Central Act 64 of 1950) the Government of Karnataka hereby give concurrence for establishment of the following Subsidiary Road Transport Corporations.

1. A Road Transport Corporation called the " Karnataka State Urban Road Transport Corporation" a Subsidiary of KSRTC with Head Quarters at Bangalore, with jurisdiction over all the urban areas within the area of KSRTC.

2. A Road Transport Corporation called the " North West Karnataka Urban Road Transport Corporation" a Subsidiary of NWKRTC with Head Quarters at Hubli, with jurisdiction over all the urban areas within the area of NWKRTC.

3. A Road Transport Corporation called the "North East Karnataka Urban Road Transport Corporation" a Subsidiary of NEKRTC with Head Quarters at Gulbarga, with jurisdiction over all the urban areas within the area of NEKRTC.

By Order and in the name of the Governor of Karnataka P.R. 19

K. BEERESH

Under Secretary to Government,

SC-200

Transport Department.

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಾಇ 217 ಎಲ್‌ಡಬ್ಲ್ಯೂಎ 2013, ಬೆಂಗಳೂರು, ದಿನಾಂಕ : 16-12-2013.

ಕೈಗಾರಿಕಾ ವಿವಾದಗಳ ಅಧಿನಿಯಮ 1947ರ (ಕೇಂದ್ರಾಧಿನಿಯಮ 1947ರ ಸಂಖ್ಯೆ : 14) ಕಲಂ 2 ಖಂಡ (ಎನ್) ಉಪಖಂಡ (6)ರ ಮೇರೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು ಅಧಿಸೂಚನೆ ಸಂಖ್ಯೆ : ಕಾಇ 86 ಎಲ್‌ಡಬ್ಲ್ಯೂಎ 2013, ದಿನಾಂಕ : 22-07-2013ರಲ್ಲಿ ಸಾರ್ವಜನಿಕ ಉಪಯುಕ್ತ ಸೇವೆ ಎಂಬುದಾಗಿ ದಿನಾಂಕ : 03-06-2013 ರಿಂದ ಮುಂದಿನ 6 ತಿಂಗಳ ಅವಧಿಯವರೆಗೆ ಜಾರಿಯಲ್ಲಿರುವಂತೆ ಘೋಷಿಸಲಾಗಿತ್ತು.

ಸಾರ್ವಜನಿಕ ಹಿತದೃಷ್ಟಿಯಿಂದ ಸದರಿ ಅವಧಿಯನ್ನು ಮುಂದಿನ 6 ತಿಂಗಳ ಅವಧಿಗೆ ವಿಸ್ತರಿಸಲು ಸರ್ಕಾರವು ಪರಿಗಣಿಸಿದೆ. ಆದುದರಿಂದ, ಕೈಗಾರಿಕಾ ವಿವಾದಗಳ ಅಧಿನಿಯಮ 1947 (ಕೇಂದ್ರಾಧಿನಿಯಮ 1947ರ ಸಂಖ್ಯೆ : 14) ಕಲಂ 2 ಖಂಡ (ಎನ್) ಉಪಖಂಡ (6)ರ ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು ಸಾರ್ವಜನಿಕ ಉಪಯುಕ್ತ ಸೇವೆ ಎಂಬುದಾಗಿ ದಿನಾಂಕ : 03-12-2013 ರಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಅವಧಿಯವರೆಗೆ ವಿಸ್ತರಿಸಿ ಘೋಷಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 20

ಪ್ರಭುದೇವ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಾರ್ಮಿಕ ಇಲಾಖೆ.

೧೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೬, ೨೦೧೪ ಭಾಗ ೪ಎ

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 542 ಪಿಎಂಎಸ್ 2011, ಬೆಂಗಳೂರು, ದಿನಾಂಕ : 21-12-2013.

1872ರ ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯ ಕಲಂ 9ರನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಭಾರತೀಯ ಕ್ರಿಶ್ಚಿಯನ್ ವಿವಾಹ (ಕರ್ನಾಟಕ) ನಿಯಮಗಳು 1961ರಂತೆ ಪಾಸ್ಟರ್ ಡಿ. ಜಯದೇವ್, ಮನೆ ನಂ. 5, ಬಚ್ಚಮ್ಮಾಳ್ ರಸ್ತೆ, ಕಾಕ್ಸ್ ಟೌನ್, ಬೆಂಗಳೂರು-05 ಇವರನ್ನು ಬೆಂಗಳೂರು ನಗರ ಜಿಲ್ಲೆಗೆ ಸೀಮಿತಗೊಳಿಸಿ ಮೇಲಿನ ಕಾಯಿದೆಯಡಿಯಲ್ಲಿನ ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕ್ರಿಶ್ಚಿಯನ್ ಜನಾಂಗದ ವಿವಾಹ ವಿಧಿಯನ್ನು ನೆರೆವೇರಿಸಲು ಅನುಮತಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 21

ಪ್ರಕಾಶ್ ವೈ.ಕೆ.

ಸರ್ಕಾರದ ಅಧೀನ ಕಾರ್ಯದರ್ಶಿ, SC-25

ಒಳಾಡಳಿತ ಇಲಾಖೆ (ರಹದಾರಿ ಮತ್ತು ವಿದೇಶಿಯರು).

HOME SECRETARIAT

NOTIFICATION

NO. HD 373 SST 2013, Bangalore, Dated : 20-12-2013.

WHEREAS, the Government of Karnataka having regard to the circumstances prevailing in the State are satisfied that it is necessary to empower Police Officers in the rank of Police Sub Inspector and above in the Coastal Security Police Station to register cognizable offences under the Karnataka Marine Fishing (Regulation) Act, 1986.

Now, therefore in exercise of the powers conferred by Section-3 of the Karnataka Marine Fishing (Regulation) Act, 1986, the Government of Karnataka hereby direct that all the Police Officers at the rank of Police Sub Inspector and above in the Coastal Security Police Stations are hereby empowered to exercise the powers under the Karnataka Marine Fishing (Regulation) Act, 1986, and register all cognizable offence under the said Act.

By Order and in the name of the Governor of Karnataka P.R. 22

GOVINDASWAMY

Under Secretary to Government,

SC-50

Home Department (Law & Order).

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಒ 14 ಸಿಎನ್ಎಸ್ 2013/ಪಿ-3, ಬೆಂಗಳೂರು, ದಿನಾಂಕ : 12-12-2013.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1)ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಮಂಡ್ಯ ಜಿಲ್ಲೆ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘ ನಿ., ಮಂಡ್ಯ ಇದರ ಆಡಳಿತ ಮಂಡಳಿಗೆ ಶ್ರೀ ಬಿ.ಎಸ್. ಮನುಕುಮಾರ್ ಬಿನ್ ಲೇಟ್ ಸಿದ್ದರಾಮೇಗೌಡ, ದೊಡ್ಡಬಾಣಸವಾಡಿ ಗ್ರಾಮ, ಕೆರಗೋಡು ಹೋಬಳಿ, ಮಂಡ್ಯ ತಾಲ್ಲೂಕು, ಮಂಡ್ಯ ಜಿಲ್ಲೆ ಇವರನ್ನು ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 23

ಜಿ.ಆರ್. ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ-3,

ಸಹಕಾರ ಇಲಾಖೆ.

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಒ 17 ಸಿಎನ್ಎಸ್ 2013/ಪಿ-4, ಬೆಂಗಳೂರು, ದಿನಾಂಕ : 17-12-2013.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1)ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಸಹಕಾರ ಉಣ್ಣೆ ಕೈಮಗ್ಗ ನೇಕಾರರ ಮಹಾಮಂಡಳ ನಿ., ಇನ್‌ಫೆಂಟ್ರಿ ರಸ್ತೆ, ಬೆಂಗಳೂರು-560 001 ಇದರ ಆಡಳಿತ ಮಂಡಳಿಗೆ ಶ್ರೀ ಎಂ. ತಿಪ್ಪೇಸ್ವಾಮಿ ಬಿನ್ ಲೇ|| ಮಲ್ಲಪ್ಪ, ಕೋಡಿಹಳ್ಳಿ ಗ್ರಾಮ, ಹಿರಿಯೂರು ತಾ||, ಚಿತ್ರದುರ್ಗ ಜಿಲ್ಲೆ ಇವರನ್ನು ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 24

ಜಿ.ಆರ್. ನಾಗರಾಜ ಸರ್ಕಾರದ ಅಧೀನ ಕಾರ್ಯದರ್ಶಿ-3,

ಸಹಕಾರ ಇಲಾಖೆ.

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೬, ೨೦೧೪ ೧೬೩

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಒ 43 ಸಿಎನ್ಎಸ್ 2013, ಬೆಂಗಳೂರು, ದಿನಾಂಕ : 10-12-2013.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1)ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಮಳವಳ್ಳಿ ಇದರ ಆಡಳಿತ ಮಂಡಳಿಗೆ ಶ್ರೀ ಚನ್ನಿಗರಾಮು ಬಿನ್ ದಾಸೇಗೌಡ, ಮಾಜಿ ಗ್ರಾಮ ಪಂಚಾಥಿiತಿ ಅಧ್ಯಕ್ಷರು, ಕಂದೇಗಾಲ ಗ್ರಾಮ, ಮಳವಳ್ಳಿ ತಾ|| ಮಂಡ್ಯ ಜಿಲ್ಲೆ ಇವರನ್ನು ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 25

ಜಿ.ಆರ್. ನಾಗರಾಜ ಸರ್ಕಾರದ ಅಧೀನ ಕಾರ್ಯದರ್ಶಿ-3,

ಸಹಕಾರ ಇಲಾಖೆ.

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಒ 38 ಸಿಎನ್ಎಸ್ 2013, ಬೆಂಗಳೂರು, ದಿನಾಂಕ : 05-12-2013.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1)ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಬಾಗಲಕೋಟೆ ಜಿಲ್ಲೆ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ರನ್ನನಗರ, ತಿಮ್ಮಾಪೂರ, ಮುಧೋಳ ತಾ|| ಇದರ ಆಡಳಿತ ಮಂಡಳಿಗೆ ಶ್ರೀ ತಮ್ಮಣ್ಣ ನಿಂಗಪ್ಪ ಅರಳೀಕಟ್ಟಿ, ಅಂಚೆ: ಚಿಂಚಖಂಡಿ ಬಿ.ಕೆ., ಮುಧೋಳ ತಾ|| ಬಾಗಲಕೋಟೆ ಜಿಲ್ಲೆ ಇವರನ್ನು ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 26

ಜಿ.ಆರ್. ನಾಗರಾಜ ಸರ್ಕಾರದ ಅಧೀನ ಕಾರ್ಯದರ್ಶಿ-3,

ಸಹಕಾರ ಇಲಾಖೆ.

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಲಾ 48 ಎಲ್ಎಜಿ 2013, ಬೆಂಗಳೂರು, ದಿನಾಂಕ : 26-12-2013.

ಶ್ರೀ ಆರ್.ಪಿ. ಕೊಡಬಾಗಿ, ಅಪರ ಸರ್ಕಾರಿ ವಕೀಲರು, ಬಿಜಾಪುರ ಜಿಲ್ಲೆ ಇವರ ಸೇವಾವಧಿಯ ಗರಿಷ್ಠ ಅವಧಿಯು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ 5(4)ರನ್ವಯ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಸದರಿ ಹುದ್ದೆಗೆ ನಿಯಮ 26(2) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹುದ್ದೆಯ ಅಧಿಕಾರವನ್ನು ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರುವಂತೆ ಮೂರು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಶ್ರೀ ಶ್ರೀಶೈಲ ಎಂ. ಆಳೂರ, ವಕೀಲರು, ಇವರನ್ನು ಬಿಜಾಪುರ ಜಿಲ್ಲೆಯ ಅಪರ ಸರ್ಕಾರಿ ವಕೀಲರ ಹುದ್ದೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR. 27

ಹೆಚ್.ಎಸ್. ಜಯರಾಮು

SC-25

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-2),

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂ: ಗ್ರಾಅಪ: 754: ಉಖಾಯೋ 2013 ಬೆಂಗಳೂರು ದಿನಾಂಕ:02-01-2014

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂಬುಡ್ಸ್‌ಮನ್‌ಗಳ ನೇಮಕಾತಿ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ, 2005ರ ಪ್ರಕರಣ 27ರ ಉಪ ಪ್ರಕರಣ (1)ರಲ್ಲಿನ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಭಾರತ ಸರ್ಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂಬುಡ್ಸಮನ್‌ಗಳ ಸೂಚನೆಗಳನ್ನು ರಚಿಸಿದ್ದು ರಾಜ್ಯದ ಜಿಲ್ಲೆಗಳಿಗೆ ಒಂಬಡ್ಸ್‌ಮನ್ ನೇಮಿಸಲು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿರವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲು ಅವಕಾಶ ಕಲ್ಪಿಸಿದೆ. ಆಯ್ಕೆ ಸಮಿತಿಯು ನಿಯಮಾನುಸಾರ ಅರ್ಜಿಗಳನ್ನು ಆಹ್ವಾನಿಸಿ ಪರಿಶೀಲಿಸಿದ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಅಧಿಸೂಚನೆ ಸಂ:ಗ್ರಾಅಪ:213:ಉಖಾಯೋ 2009 ದಿ:06-11-2013 ರಲ್ಲಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ಸಾರ್ವಜನಿಕರಿಂದ ಯಾವುದಾದರು ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಯ ದಿನಾಂಕದಿಂದ 30 ದಿನಗಳ ಒಳಗಾಗಿ ಸಲ್ಲಿಸಲು ಆಹ್ವಾನಿಸಲಾಗಿತ್ತು..

ನಿಗಧಿತ ಅವದಿಯಲ್ಲಿ ಅಭ್ಯರ್ಥಿಯ ಆಯ್ಕೆ ಸಂಬಂಧ ಸ್ವೀಕರಿಸಿದ ಆಕ್ಷೇಪಣೆಯನ್ನು ಸೂಕ್ತವಾಗಿ ಪರಿಶೀಲಿಸಿ, ರಾಯಚೂರು ಜಿಲ್ಲೆಗೆ ಒಂಬುಡ್ಸ್‌ಮನ್ ರವರನ್ನು ನೇಮಕಾತಿ ಮಾಡಿ ಈ ಕೆಳಕಂಡಂತೆ ಅಧಿಸೂಚಿಸಿದೆ:

೧೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೬, ೨೦೧೪ ಭಾಗ ೪ಎ
$ಃ % % [ ಏಜಿ "+ಜಿ([% [ "!'( ಙ ಓ %
ಖಿ+61$ಋ ಓಒ?ಚಿಛಚಿ 7$ ಖಿ ಖಿ+61$ಋ01ಖಎ06@6ಜಚಿ0 ಕಿ6?ಥಿ,0ಡ1(1_1-6ದಟಚಿ0ಅ ಂ ಣk1 $

• ಒಂಬಡ್ಸ್‌ಮನ್ ಆಗಿ ನೇಮಕಗೊಂಡ ಇವರು ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 15 ದಿನಗಳ ಒಳಗಾಗಿ ನಿಯುಕ್ತಿಗೊಳಿಸಿರುವ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಿ ಕರ್ತವ್ಯಕ್ಕೆ ಹಾಜರಾಗಿ ಕಾರ್ಯಭಾರವನ್ನು ವಹಿಸಿಕೊಳ್ಳುವುದು.

• ಒಂಬಡ್ಸ್‌ಮನ್ ಆಗಿ ನೇಮಕಾತಿಯಾದ ಅಭ್ಯರ್ಥಿಯು ಭಾರತ ಸರ್ಕಾರವು ದಿನಾಂಕ:24-05-2013 ರಂದು ಹೊರಡಿಸಿರುವ ಒಂಬಡ್ಸ್‌ಮನ್ ಮಾರ್ಗಸೂಚಿಗಳಿಗನುಸಾರ ಕರ್ತವ್ಯ ನಿರ್ವಹಿಸುವುದು.

• ಈ ಸಂಬಂಧ ಕೇಂದ್ರ ಸರ್ಕಾರವು ಹೊರಡಿಸಿರುವ ಸೂಚನೆಗಳು ಹಾಗೂ ಕೇಂದ್ರ/ರಾಜ್ಯ ಸರ್ಕಾರಗಳು ಕಾಲ ಕಾಲಕ್ಕೆ ಹೊರಡಿಸುವ ಆದೇಶಗಳು/ಸೂಚನೆಗಳು ಒಂಬಡ್ಸ್‌ಮನ್‌ರವರ ಕರ್ತವ್ಯ ಮತ್ತು ಜವಾಬ್ದಾರಿಗಳಾಗಿರುತ್ತವೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಮುನಿಷ್ ಮೌದ್ಗಿಲ್ ಸರ್ಕಾರದ ಕಾರ್ಯದರ್ಶಿ,

ಹಾಗೂ ಆಯುಕ್ತರು, ಗ್ರಾಮೀಣಾಭಿವೃದ್ಧಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.

RURAL DEVELOPMENT AND PANCHAYAT RAJ SECRETARIAT

NOTIFICATION

No: RDP 754 EGS 2013 Bangalore Dated: 02-01-2014

Appointment of Ombudsman under MGNREGA

In Exercise of the powers conferred under sub- section (1) of Section 27 of Mahatma Gandhi National Rural Employment Guarantee Act, 2005, Government of India have formulated Instructions for MGNREGS Ombudsmen making provision for constitution of a Selection Committee under the Chairmanship of Additional Chief Secretary to the State Government for the purpose of appointment of Ombudsmen for the Districts. After inviting applications and selecting eligible candidates by the Selection Committee, a list of eligible selected candidates in Notification No:RDP:213: EGS: 2009 Dated:06-11-2013 was published in the departmental website inviting objections if any, from the public within 30 days from the date of publication.

After having considered the objection received within in the stipulated period, the appointment of Ombudsman for the Raichur District is hereby notified.

Sl. No Name Name of the Post Previously held Post Address Allocated District
1 Sri. Annadanaiah Ombudsman Deputy Secretary Sri. Annadanaiah, No- 25, 1st Phase, 3rd Cross, AGB Layout, Bangalore-86. Raichur

• The Ombudsman shall contact the Chief Executive Officer, Zilla Panchayat concerned and report to duty within 15 days from the date of this Notification.

• The Ombudsman so appointed shall function as per the Instructions of the Ombudsman issued by Government of India vide its letter dt:24-05-2013.

• The Orders and instructions issued/to be issued by the Central and State Governments from time to time shall be the duties and responsibilities of the Ombudsman.

By order and in the name of the Governor of Karnataka

Munish Moudgil

Secretary to the Government,

& Commissioner, Rural Development PR-45

Rural Development & Panchayat Raj Dept. SC-50ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೬, ೨೦೧೪ ೧೬೫

REVENUE SECRETARIAT

NO. RD 63 BHUDAPU 2008 DATED: 15.03.2013

NOTIFICATION

WHEREAS, the draft Notification altering the limits of Mundagod Village, Mundagod Taluk, Uttara Kannada District, Karnataka State to constitute a new village called Mayurvarma Nagar was published as required by section 6 of the Karnataka Land Revenue Act, 1964 (Karnataka Act 12 of 1964) in notification No. RD 63 BHUDAPU 2008, Bangalore, Dated 17 Jan 2009, in part-IV A of the Karnataka Gazette Extra ordinary dated 22-07-2009 inviting objection or suggestion from all the persons likely to be affected thereby that the proposal will be taken into consideration on or after one month from the date of publication of the notification in the official gazette.

AND WHEREAS, the said notification was made available to the public on 22.07.2009

AND WHEREAS, no objections and suggestions were received by the Deputy Commissioner, Uttara Kannada District in respect of the said draft.

Now, therefore, in exercise of the powers conferred by Section 5 of the Karnataka Land revenue Act-1964 (Karnataka Act 12 of 1964) the Government of Karnataka makes the following alterations as specified in Schedule -1 and constitute a new village as specified in Schedule – II below.

SCHEDULE – I

Lands bearing survey numbers specified below shall be excluded from the limits of Mundgod village with its hamlets of Mundgod Hobli, Mundgod Taluk, Uttara kannada District.

Sl. No. Sy. No. Sl. No. Sy. No. Sl. No. Sy. No. Sl. No. Sy. No.
1 1 23 13/3 45 31 67 41
2 2C 24 13/4 46 32 68 42
3 2§ 25 14 47 33 69 43D
4 3 26 15/1 48 34C 70 43¨Sà
5 4 27 15/2 49 34§ 71 44
6 5/1 28 15/3 50 35/1 72 45
7 5/2 29 16 51 35/2 73 46
8 5/3 30 17 52 35/3 74 47
9 5/4 31 18 53 35C 75 48
10 6/1 32 19 54 3C2 76 49
11 6/2 33 20/1 55 35C3 77 50C
12 7 34 20/2 56 35C4 78 50§
13 8 35 21 57 36C1 79 51/1
14 9 36 22 58 36D2 80 51/2
15 10/1 37 23 59 36D3 81 51/3
16 10/2 38 24 60 36§1 82 51/4
17 11 39 25 61 36§2 83 52
18 12/1 40 26 62 37 84 53C
19 12/2 41 27 63 38 85 53PÀ
20 12/3 42 28 64 39/1 86 53§
21 13/1 43 29 65 39/2 87 57
22 13/2 44 30 66 40 88 58
89 59 118 79 147 95/3 176 114/5
90 60 119 80/1 148 95/4 177 115/1
91 61 120 80/2 149 96 178 115/2
92 62 121 80/3 150 97 179 115/3
93 63 122 81 151 98 180 115/4
94 64 123 82 152 99 181 116
95 65/1 124 83 153 100 182 117
96 65/2 125 84/1 154 101 183 118/1
97 65/3 126 84/2 155 102/1 184 118/2
98 66/1 127 85/1 156 102/2 185 119
99 66/2 128 85/2 157 103 186 120
100 66/3 129 85/3 158 104/1 187 121
101 67 130 85/4 159 104/2 188 122/1
102 68 131 86 160 104/3 189 122/2
103 69 132 87 161 105 190 123
104 70 133 88 162 106 191 124
105 71 134 89 163 107/1 192 125/1
106 72 135 90/1 164 107/2 193 125/2
107 73 136 90/2 165 107/3 194 126
108 74/1 137 90/3 166 108 195 127
109 74/2 138 91 167 109 196 128
110 75/1 139 92/1 168 110 197 129
111 75/2 140 92/2 169 111 198 130
112 75/3 141 93 170 112 199 131
113 76 142 94/1 171 113 200 132/1
114 77/1 143 94/2 172 114/1 201 132/2
115 77/2 144 95/1C 173 114/2 202 132/3
116 77/3 145 95/1§ 174 114/3 203 132/4
117 78 146 95/2 175 114/4 204 133
೧೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೬, ೨೦೧೪ ಭಾಗ ೪ಎ

There shall be constituted a new village called Mayuravarma Nagar Hobli Mundgod Taluk, Mundgod District , Uttarakannada and limits of the village comprise the lands bearing sy. Number specified below.

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೬, ೨೦೧೪ ೧೬೭
Sl. No. Sy. No. Sl. No. Sy. No. Sl. No. Sy. No. Sl. No. Sy. No.
1 1 41 27 81 51/3 121 80/3
2 2C 42 28 82 51/4 122 81
3 2§ 43 29 83 52 123 82
4 3 44 30 84 53C 124 83
5 4 45 31 85 53PÀ 125 84/1
6 5/1 46 32 86 53§ 126 84/2
7 5/2 47 33 87 57 127 85/1
8 5/3 48 34C 88 58 128 85/2
9 5/4 49 34§ 89 59 129 85/3
10 6/1 50 35/1 90 60 130 85/4
11 6/2 51 35/2 91 61 131 86
12 7 52 35/3 92 62 132 87
13 8 53 35C 93 63 133 88
14 9 54 3C2 94 64 134 89
15 10/1 55 35C3 95 65/1 135 90/1
16 10/2 56 35C4 96 65/2 136 90/2
17 11 57 36C1 97 65/3 137 90/3
18 12/1 58 36D2 98 66/1 138 91
19 12/2 59 36D3 99 66/2 139 92/1
20 12/3 60 36§1 100 66/3 140 92/2
21 13/1 61 36§2 101 67 141 93
22 13/2 62 37 102 68 142 94/1
23 13/3 63 38 103 69 143 94/2
24 13/4 64 39/1 104 70 144 95/1C
25 14 65 39/2 105 71 145 95/1§
26 15/1 66 40 106 72 146 95/2
27 15/2 67 41 107 73 147 95/3
28 15/3 68 42 108 74/1 148 95/4
29 16 69 43D 109 74/2 149 96
30 17 70 43¨Sà 110 75/1 150 97
31 18 71 44 111 75/2 151 98
32 19 72 45 112 75/3 152 99
33 20/1 73 46 113 76 153 100
34 20/2 74 47 114 77/1 154 101
35 21 75 48 115 77/2 155 102/1
36 22 76 49 116 77/3 156 102/2
37 23 77 50C 117 78 157 103
38 24 78 50§ 118 79 158 104/1
39 25 79 51/1 119 80/1 159 104/2
40 26 80 51/2 120 80/2 160 104/3
161 105 172 114/1 183 118/1 194 126
162 106 173 114/2 184 118/2 195 127
163 107/1 174 114/3 185 119 196 128
164 107/2 175 114/4 186 120 197 129
165 107/3 176 114/5 187 121 198 130
166 108 177 115/1 188 122/1 199 131
167 109 178 115/2 189 122/2 200 132/1
168 110 179 115/3 190 123 201 132/2
169 111 180 115/4 191 124 202 132/3
170 112 181 116 192 125/1 203 132/4
171 113 182 117 193 125/2 204 133
೧೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೬, ೨೦೧೪ ಭಾಗ ೪ಎ

East : Mundagod, Malaganakoppa

West : Kyasanakeri, Tattihalli

North : Mundagod

South : Kyasanakeri, Kalaganakoppa

The constitution of the above new village shall come into affect from the date of publication of this notification in the official Gazette.

By Order and in the name of the Governor of Karnataka.

SHAMBHULINGAIAH

PR-765

Under Secretary to Government, SC-200

Revenue Department (SSLR)

REVENUE SECRETARIAT

NOTIFICATION NO. RD 63 BHUDAPU 2008 DATED: 15.03.2013

WHEREAS, the draft Notification regarding the altering the limits of Wadagatta Village, Mundagod Taluk, Uttara Kannada District, Karnataka State to constitute a new village called Shivaji Nagar was published as required by section 6 of the Karnataka Land revenue Act, 1964 (Karnataka act 12 of 1964) in notification No.RD 63 BHUDAPU 2008 Bangalore, Dated 17 jan 2009, in part-IV A of the Karnataka Gazette Extra ordinary dated 22-07-2009 inviting objections or suggestion from all the persons likely to be affected thereby that the proposal will be taken into consideration on or after one month from the date of publication of the notification in the official gazette.

AND WHEREAS, the said notification was made available to the public on 22.07.2009.

AND WHEREAS, no objections and suggestions were received by the Deputy Commissioner, Uttara Kannada district, in respect of the said draft;

Now, therefore, in exercise of the powers conferred by Section 5 of the Karnataka Land revenue Act-1964 (Karnataka Act 12 of 1964 ) the Government of Karnataka makes the following alteration as specified in Schedule-1 and constitute a new village as specified in Schedule-II below.

SCHEDULE – I

Lands bearing survey numbers specified below shall be excluded from the limits of Wadagatta village with its hamlets of

Sl. No. Sy. No. Sl. No. Sy. No. Sl. No. Sy. No. Sl. No. Sy. No.
1 22 11 27/6 21 31 31 39/1
2 23 12 27/7 22 32 32 39/2
3 24 13 27/8 23 33 33 39/3
4 25 14 28 24 34 34 39/4
5 26 15 29/1 25 35 35 39/5
6 27/1 16 29/2 26 36 36 39/6
7 27/2 17 29/3 27 37/A 37 Gavthana
8 27/3 18 29/4 28 37/B 38 40
9 27/4 19 29/5 29 37/C 39 41
10 27/5 20 30 30 38
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೬, ೨೦೧೪ ೧೬೯

SCHEDULE – II

There shall be constituted a new village called, Shivaji Nagar, Hobli Mundagod, Taluk Mundagod, District Uttarakannada and

Sl. No. Sy. No. Sl. No. Sy. No. Sl. No. Sy. No. Sl. No. Sy. No.
1 22 11 27/6 21 31 31 39/1
2 23 12 27/7 22 32 32 39/2
3 24 13 27/8 23 33 33 39/3
4 25 14 28 24 34 34 39/4
5 26 15 29/1 25 35 35 39/5
6 27/1 16 29/2 26 36 36 39/6
7 27/2 17 29/3 27 37/A 37 Gavthana
8 27/3 18 29/4 28 37/B 38 40
9 27/4 19 29/5 29 37/C 39 41
10 27/5 20 30 30 38

Village Boundries

East : Mamadapur (Shiggaon Taluk)

West : Wadagatta

North :Wadagatta

South :Bhachanaki

The constitution of the above new village shall come into affect from the date of publication of this notification in the official Gazette.

By Order and in the name of the Governor of Karnataka.

SHAMBHULINGAIAH

Under Secretary to Government, PR-764

Revenue Department (SSLR)

SC-200

REVENUE SECRETARIAT

NOTIFICATION

NO. RD 63 BHUDAPU 2008 DATED: 15.03.2013

WHEREAS, the draft Notification regarding altering the limits of in Salagaon Village, Mundagod Taluk, Uttara Kannada District, Karnataka State to constitute a new village called Karaginakoppa was published as required by section 6 of the Karnataka Land revenue Act, 1964 ( Karnataka act 12 of 1964) in notification No RD 63 BHUDAPU 2008, Bangalore Dated 17 jan 2009, in Part-IV A of the Karnataka Gazette Extra ordinary dated 22-07-2009 inviting objections or suggestion from all the persons likely to be affected thereby that the proposal will be taken into consideration on or after one month from the date of publication of the notification in the official gazette;

AND WHEREAS, the said notification was made available to the public on 22.07.2009

AND WHEREAS, no objections and suggestions are received by the Deputy Commissioner, Uttara Kannada district, in respect of the said draft.

Now, therefore, in exercise of the powers conferred by Section 5 of the Karnataka Land revenue Act-1964 (Karnataka Act 12 of 1964 ) the Government of Karnataka makes the following alterations as specified in Schedule-1 and constitute a new village as specified in Schedule-II below.

೧೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೬, ೨೦೧೪ ಭಾಗ ೪ಎ

SCHEDULE – I

Lands bearing survey numbers specified below shall be excluded from the limits of Salgaon village with its hamlets of

Sl. No. Sy. No. Sl. No. Sy. No. Sl. No. Sy. No. Sl. No. Sy. No.
1 127 41 158 81 189/2 121 220/1
2 128 42 159/1 82 190/1 122 220/2
3 129/1 43 159/2 83 190/2 123 221
4 129/2 44 160 84 191/1 124 153
5 129/3 45 161 85 191/2 125 153
6 130 46 162 86 191/3 126 153/1
7 131 47 163 87 191/4 127 153/3
8 132 48 164 88 192 128 153/4
9 133/1 49 165/1 89 193/1 129 153/56
10 133/2 50 165/2 90 193/2 130 153/33
11 134 51 166 91 194 131 153/13
12 135/1 52 167/1 92 195 132 153/15
13 135/2 53 167/2 93 196 133 153/18
14 135/3 54 168 94 197/1 134 153/19
15 136 55 169/1 95 197/2 135 153/20
16 137 56 169/2 96 197/3 136 153/29
17 138 57 170 97 198/1 137 153/30
18 139 58 171 98 198/2 138 153/27
19 140 59 172 99 199 139 153/31
20 141 60 173 100 200 140 153/34
21 142 61 174/1 101 201 141 153/38
22 143 62 174/2 102 202 142 153/39
23 144 63 175/1 103 203 143 153/4
24 145 64 175/2 104 204 144 153/40
25 146 65 176 105 205/1 145 153/41
26 147 66 177 106 205/2 146 153/42
27 148/1 67 178 107 206 147 153/43
28 148/2 68 179 108 207 148 153/44
29 149 69 180 109 208 149 153/47
30 150 70 181 110 209 150 153/48
31 151/1 71 182 111 210 151 153/49
32 151/2 72 183 112 211 152 153/5
33 152 73 184/1 113 212 153 153/50
34 154/1 74 184/2 114 213 154 153/51
35 154/2 75 184/3 115 214 155 153/52
36 155 76 185 116 215 156 153/54
37 156 77 186 117 216 157 153/6
38 157/1 78 187 118 217 158 153/8
39 157/2 79 188 119 218 159 153/9
40 157/3 80 189/1 120 219 160 153/23
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೬, ೨೦೧೪ ೧೭೧

SCHEDULE – II

There shall be constituted a new village called Karaginakoppa, Hobli Mundagod, Taluk Mundagod, District Uttarakannada

Sl. No. Sy. No. Sl. No. Sy. No. Sl. No. Sy. No. Sl. No. Sy. No.
1 127 41 158 81 189/2 121 220/1
2 128 42 159/1 82 190/1 122 220/2
3 129/1 43 159/2 83 190/2 123 221
4 129/2 44 160 84 191/1 124 153
5 129/3 45 161 85 191/2 125 153
6 130 46 162 86 191/3 126 153/1
7 131 47 163 87 191/4 127 153/3
8 132 48 164 88 192 128 153/4
9 133/1 49 165/1 89 193/1 129 153/56
10 133/2 50 165/2 90 193/2 130 153/33
11 134 51 166 91 194 131 153/13
12 135/1 52 167/1 92 195 132 153/15
13 135/2 53 167/2 93 196 133 153/18
14 135/3 54 168 94 197/1 134 153/19
15 136 55 169/1 95 197/2 135 153/20
16 137 56 169/2 96 197/3 136 153/29
17 138 57 170 97 198/1 137 153/30
18 139 58 171 98 198/2 138 153/27
19 140 59 172 99 199 139 153/31
20 141 60 173 100 200 140 153/34
21 142 61 174/1 101 201 141 153/38
22 143 62 174/2 102 202 142 153/39
23 144 63 175/1 103 203 143 153/4
24 145 64 175/2 104 204 144 153/40
25 146 65 176 105 205/1 145 153/41
26 147 66 177 106 205/2 146 153/42
27 148/1 67 178 107 206 147 153/43
28 148/2 68 179 108 207 148 153/44
29 149 69 180 109 208 149 153/47
30 150 70 181 110 209 150 153/48
31 151/1 71 182 111 210 151 153/49
32 151/2 72 183 112 211 152 153/5
33 152 73 184/1 113 212 153 153/50
34 154/1 74 184/2 114 213 154 153/51
35 154/2 75 184/3 115 214 155 153/52
36 155 76 185 116 215 156 153/54
37 156 77 186 117 216 157 153/6
38 157/1 78 187 118 217 158 153/8
39 157/2 79 188 119 218 159 153/9
40 157/3 80 189/1 120 219 160 153/23
೧೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೬, ೨೦೧೪ ಭಾಗ ೪ಎ

Village Boundaries

East : Ajjalli

West : Lakkolli

North : Malaganakoppa

South : Salgaon

The constitution of the above new village shall come into affect from the date of publication of this notification in the official Gazette.

By Order and in the name of the Governor of Karnataka.

SHAMBHULINGAIAH

PR-766

Under Secretary to Government, SC-200

Revenue Department (SSLR)

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂ: ಸಾರಿಇ 71 ಸಾಇಪ 2013 ಬೆಂಗಳೂರು, ದಿನಾಂಕ: 30-12-2013.

ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ (1988ರ ಕೇಂದ್ರ ಕಾಯ್ದೆ 59) ಕಲಂ 68 (1) ಮತ್ತು (2)ರಡಿ ಪ್ರದತ್ತವಾದ ಅಧಿಕಾರವನ್ನು ಉಪಯೋಗಿಸಿ ಕರ್ನಾಟಕ ಸರ್ಕಾರವು ಕಾರ್ಯದರ್ಶಿ, ರಾಜ್ಯ ಸಾರಿಗೆ ಪ್ರಾಧಿಕಾರ, ಬೆಂಗಳೂರು, ಇವರನ್ನು ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರದ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಬೀರೇಶ್

PR.67

SC.100

ಸರ್ಕಾರದ ಅಧೀನ ಕಾರ್ಯದರ್ಶಿ, ಸಾರಿಗೆ ಇಲಾಖೆ.

ಸರ್ಕಾರಿ ಕೇಂದ್ರ ಮುದ್ರಣಾಲಯ, ಘಟಕ-2, ಬೆಂಗಳೂರು-59.

Cite this issue. Karnataka Gazette, Government of Karnataka, 06 February 2014. Indian Gazettes, https://egazette.servantsofknowledge.in/details/in.gazette.karnataka_new.2014-02-06.Part-4A/. Archive identifier in.gazette.karnataka_new.2014-02-06.Part-4A.