Servants of Knowledge
Karnataka Gazette · Government of Karnataka

Karnataka Gazette, Part Part-2, 20 February 2014

Published 20 February 2014

Part
Part-2
Identifier
in.gazette.karnataka_new.2014-02-20.Part-2
Languages
English, Kannada
Published at
Original source ↗

click here for IIIF manifest

!"#$ % &" ' Volume 149 Bangalore, Thursday, February 20, 2014 (Phalguna 1, Shaka Varsha 1935) Issue 8 ನ ನ ೕಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರ ೆ ೆ ೕಮಕಗಳು, ಸ್ಥಳ ನೇಮಕಗಳು, ವಗ ರ್ಾವಣೆಗಳು, ರಜೆ ಮತ್ತು ಅಧಿಕಾರಗಳು, ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ ಅಧಿಸೂಚನೆ ಸಂಖ್ಯೆ : ಸಿಆಸುಇ 86 ಸೇಲೋಯು 2013, ಬೆಂಗಳೂರು, ದಿನಾಂಕ : 23ನೇ ಆಗಸ್ಟ್, 2013. 86 ಸೇಲೋಯು 2013, ಬೆಂಗಳೂರು, ದಿನಾಂಕ : 23ನೇ ಆಗಸ್ಟ್, 2013. ! ! ! " # " # " # $ $ $ % % % & & & &'$&&()*+ ,-. /0123123 4 2&)/0 .2ಗಿ3)&@ಂಅ& $ &$ &'$&&()*+ ,-. /0123123 4 2& )/0 .2ಗಿ3)&@ಂಅ& $ &$ &,- 5 0&&4 , 6 789789:7;< &) 7= :7;< &) 7=9789:7;<@ ಘ &? &,- & " $ &$ :7;<@ ಘ &? &,- & " $ &$ > &$&?)&) , & &@4 3 > &$&?)&) , & &@ ಏ+ಘಿ% .&)&" @ ಡಿ.ನಾಗೇಶ್ ಪಾಟಕ್ ಐ /ಂ P.R. 547 ಅಒ & & 9:!3 ಇಙ ,&)%ಆಕಿ) ಅಒ ಇಂಧನ ಸಚಿವಾಲಯ ಅಧಿಸೂಚನೆ ಸಂಖ್ಯೆ : ಇಎನ್ 253 ಸಮನ್ವಯ 2013, ಬೆಂಗಳೂರು, ದಿನಾಂಕ : 21ನೇ ಆಗಸ್ಟ್, 2013. ಸಂಖ್ಯೆ : ಇಎನ್ 253 ಸಮನ್ವಯ 2013, ಬ ೆಂಗಳೂರು, ದಿನಾಂಕ : 21ನೇ ಆಗಸ್ಟ್, 2013. +)2 & )ಂ ಃ ಅ & & + ಆ& 2 %2 ಇ ?2 &) %ಈ2ಉ %2 +)2 & )ಂ ಃ ಅ & & + ಆ& 2 %2 ಇ ?2 &) %ಈ2ಉ %2 +)2 & )ಂ ಃ ಅ & & + ಆ& 2 %2 ಇ ?2 &) %ಈ2ಉ %2 ಇ ?2 %ಈ2 :: ;! 0)& ,-&5 ಊಇ ಆಋಋ " 23ಃಎ2ಂ ಃ3%3 3ಂ 0 ಇ ?2 %ಈ2 :: ;! 0)& ,-&5 ಊಇ ಆಋಋ " 23ಃಎ2ಂ ಇ ?2 %ಈ2 :: ;! 0)& ,-&5 ಊಇ ಆಋಋ " 23ಃಎ2ಂ /ಂ&ಏಐ+& ಅಒ ಅ&5)ಓಔ, ಕ@ & ) " & ,% .& +)2 /ಂ&ಏಐ+& ಅಒ ಅ&5)ಓಔ, ಕ@ & ) " & ,% .& +)2 /ಂ&ಏಐ+& ಅಒ ಅ&5)ಓಔ, ಕ@ & ) " & ,% .& +)2 & )ಅ .& ಆಕಿ .54/03*&2&ಂಃ3%3 3ಂಅ&! && ಆ4 3 & )ಅ .& ಆಕಿ .54/03*&2&ಂಃ3%3 3ಂಅ& ! && ಆ4 3 +)20ಔ& )ಂಃ ಅ& & + ಆ& 2%2 ಇ ?2&)%ಈ2ಉ%2 +)20ಔ& )ಂಃ ಅ& & + ಆ& 2%2 ಇ ?2&)%ಈ2ಉ%2 +)20ಔ& )ಂಃ ಅ& & + ಆ& 2%2 ಇ ?2&)%ಈ2ಉ%2 ಇ ?2 %ಈ2 <7 ;!1! ಇ ?2 %ಈ2 <7 ;!1! ಇ ?2 %ಈ2 <7 ;!1! 0) 0) 0) & ,-&5 ಊಇ ಆಋಋ " 23ಃಎ2ಂ ಃ3%3 3ಂ 0 & ,-&5 ಊಇ ಆಋಋ " 23ಃಎ2ಂ ಃ3%3 & ,-&5 ಊಇ ಆಋಋ " 23ಃಎ2ಂ ಃ3%3 /ಂ&ಏಐ+& ಅಒ ಅ&5)ಓಔ, ಕ@ & ) " & ,% .& +)2 /ಂ&ಏಐ+& ಅಒ ಅ&5)ಓಔ, ಕ@ & ) " & ,% .& +)2 /ಂ&ಏಐ+& ಅಒ ಅ&5)ಓಔ, ಕ@ & ) " & ,% .& +)2 0ಔ & ) ಅ . & ಆಕಿ .54 /03*&2 &ಂ ಃ3%3 3ಂ ಅ& ! & 0ಔ & ) ಅ . & ಆಕಿ .54 /03*&2 &ಂ ಃ3%3 3ಂ ಅ& 0ಔ & ) ಅ . & ಆಕಿ .54 /03*&2 &ಂ ಃ3%3 3ಂ ಅ& & ಆ4 3 & ಆ .>@ +)2 ಏ & )ಂ & ಖ ಅ & & + ಆ& 2 %2 ಇ ?2 &) & ಆ .>@ +)2 ಏ & )ಂ & ಖ ಅ & & + ಆ& 2 %2 ಇ ?2 &) & ಆ .>@ +)2 ಏ & )ಂ & ಖ ಅ & & + ಆ& 2 %2 ಇ ?2 &) %ಈ2ಉ%2 ಇ ?2%ಈ2ಖ:1!0)&,-&5ಊಇ/0&$ಇ3/ಒಂಃ3 %ಈ2ಉ%2 ಇ ?2%ಈ2ಖ:1!0)&,-&5ಊಇ/0&$ಇ3/ಒಂಃ3%3 3ಂ*,-@ಂ %ಈ2ಉ%2 ಇ ?2%ಈ2ಖ:1!0)&,-&5ಊಇ/0&$ಇ3/ಒಂಃ3 & ಖ ಅ&5 )ಓಔ, ಕ@ & ) " & , % .& & ಆ .>@ +)2 ಏ & )ಂ & ಖ ಅ&5 )ಓಔ, ಕ@ & ) " & , % .& & ಆ .>@ +)2 ಏ & & ಖ ಅ&5 )ಓಔ, ಕ@ & ) " & , % .& & ಆ .>@ +)2 ಏ & & ಖ ಅ .& ಆಕಿ .54/03ಖಿ3123&ಗ2ಂಅ&! && ಆ4 3 & ಖ ಅ .& ಆಕಿ .54/03ಖಿ3123&ಗ2ಂಅ&! && ಆ4 3
"($")*+ ' &2 %2 ಚ ಆ2ಂ ಃ ಅ & & + ಆ& 2 %2 ಇ ?2 &) %ಈ2ಉ %2 ಇ ?2 %ಈ2 =< 1! 0) & ,-&5 ಊಇ /0 13ಗಿ3ಅಃ0' ಂ 3%3 3ಂ &+& .ಂ & ಆ .>@ +)2 ಏ & )ಂ & ಖ ಅ&5 )ಓಔ, ಕ@ & ) " & , % .& &2 %2ಚ ಆ2ಂಃ ಅ .& ಆಕಿ .54/0&$ಇ3/ಒಂಃ3%3 3ಂಅ& ! && ಆ4 3 ಏ+ಘಿ%ಕ[&)&" @ ಎ.ಎ.ಚಪ್ಪರಬಂದ್, ,- /ಂ P .R. 549 ಅ ಅಒ 3 ಇಂಧನ ಸಚಿವಾಲಯ ಅಧಿಸೂಚನೆ ಸಂಖ್ಯೆ : ಇಎನ್ 239 ಸಮನ್ವಯ 2013, ಬೆಂಗಳೂರು, ದಿನಾಂಕ : 31ನೇ ಜುಲೈ, 2013. ,- ಒ +ಇ%ಅ87\12112:7;<, 6<;97ಖ9:7;& 2ಂಃ3%3 3ಂಅ& & & ಆಘಿ ಅ& & 5 ಅ ಅಒ &. ಎ ಆ4 3 ) /0 *3 & 2 2ಂ ಃ3%3 3ಂ ಅ&5+)20ಔ& )&+& ." # ])ಓಔ, ಕ@ & ) " & , % .& & ^ ಕಿಇ% /4 3 ಏ+ಘಿ%ಕ[&)&" @ ಎ.ಎ.ಚಪ್ಪರಬಂದ್, ,- /ಂ P .R. 550 ಅ ಅಒ 3 ಇಂಧನ ಸಚಿವಾಲಯ ಅಧಿಸೂಚನೆ ಸಂಖ್ಯೆ : ಇಎನ್ 278 ಸಮನ್ವಯ 2013, ಬೆಂಗಳೂರು, ದಿನಾಂಕ : 31ನೇ ಆಗಸ್ಟ್, 2013. ,- ಒ + ಇ%ಅ _ಖ % & :7;< , 6 :\97_9:7;< ] ಆ 313123 ,-@ 5 ಅ ಅಒ ,- & &`+)2 ಏ ಕಿ &ಊಇ & &$4 ಅ& & 5 ಅ ಅಒ &. ಎಆ4 3> @,-@ 5& " @& & ,ಇ&" #ಕಿ ])ಓಔ, ಕ@ & ) " & ,% .& & ^ ಕಿಇ% /4 3 ಏ+ಘಿ%ಕ[&)&" @ ಎ.ಎ.ಚಪ್ಪರಬಂದ್, ,- /ಂ P .R. 551 ಅ ಅಒ 3
ಕ್ರಮ ಸ ಂಖ್ಯೆ ಅಧಿಕಾರಿಯ ಹೆಸರು ಸ ್ಥಳ ನಿಯುಕ್ತಿಗೊಳಿಸಲಾದ ನಿಗಮ/ ಮಂಡಳಿ
; /02& 2ಏ312 313123'@ . 0ಔಚಿ! &+& .ಂ&2 %2ಚ ಆ2ಂ ಃ ಅಒಅ&" # 3
: ಆಋಋ&" .231 3ಂ 313123'@ . 0ಔಚಿ! 0&+&ಂ%ಆಕಿ)&)& & ಛಘಿ! +)2& )ಂಅ/0123ಖಿ3?ಆಓ>ಅ& && ಊ ) &" # 3
< /0 &. ಛಿ23123ಕ 313123'@ . 0ಔಚಿ! 0&+&ಂ%ಆಕಿ)&)& & ಛಘಿ! & ಆ .>@+)2ಏ& )ಂ& ಖ ಅ /0&$ 31 3 $0ಂಅ&&& ಊ ) &" # 3
\ /0/&0ಃ3ಗಿ 313123'@ . 0ಔಚಿ! 0&+&ಂ%ಆಕಿ)&)& & ಛಘಿ!& +)2ಏ )ಒಅ&" # 3
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೦, ೨೦೧೪ ೩೯

ಇಂಧನ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಇಎನ್ 238 ಸಮನ್ವಯ 2013, ಬೆಂಗಳೂರು, ದಿನಾಂಕ : 13ನೇ ಆಗಸ್ಟ್, 2013.

ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 521 ಎಸ್ಎಎಸ್ 2013, ದಿನಾಂಕ: 04-07-2013ರನ್ವಯ ಡಾ||ಅಮಿತಾ ಪ್ರಸಾದ್, ಭಾ.ಆ.ಸೇ., ಇವರನ್ನು ದಿನಾಂಕ:30-7-2013ರಂದು ಇಂಧನ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಈ ಹುದ್ದೆಯ ಕಾರ್ಯಭಾರವನ್ನು ವಹಿಸಿಕೊಂಡಿರುತ್ತಾರೆ.

ಅದರಂತೆ:-

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಬೆಂಗಳೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 74 (ಎ) ಮತ್ತು (ಬಿ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಡಾ||ಅಮಿತಾ ಪ್ರಸಾದ್, ಭಾ.ಆ.ಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿ ಇಂಧನ ಇಲಾಖೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಬೆಂಗಳೂರು ಇದರ ನಿರ್ದೇಶಕರ ಮಂಡಳಿಯ ನಿರ್ದೇಶಕರು ಹಾಗೂ ಅಧ್ಯಕ್ಷರನ್ನಾಗಿ (ಶ್ರೀ.ಎಸ್.ಕೆ.ಪಟ್ಟನಾಯಕ್, ಭಾ.ಆ.ಸೇ., ಇವರ ಸ್ಥಾನದಲ್ಲಿ) ನೇಮಕ ಮಾಡಲಾಗಿದೆ.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮ, ಹುಬ್ಬಳ್ಳಿ ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 74 (ಎ) ಮತ್ತು (ಬಿ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಡಾ||ಅಮಿತಾ ಪ್ರಸಾದ್, ಭಾ.ಆ.ಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿ ಇಂಧನ ಇಲಾಖೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮ, ಹುಬ್ಬಳ್ಳಿ ಇದರ ನಿರ್ದೇಶಕರ ಮಂಡಳಿಯ ನಿರ್ದೇಶಕರು ಹಾಗೂ ಅಧ್ಯಕ್ಷರನ್ನಾಗಿ (ಶ್ರೀ.ಎಸ್.ಕೆ.ಪಟ್ಟನಾಯಕ್, ಭಾ.ಆ.ಸೇ., ಇವರ ಸ್ಥಾನದಲ್ಲಿ) ನೇಮಕ ಮಾಡಲಾಗಿದೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 72 (ಎ) ಮತ್ತು (ಬಿ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಡಾ||ಅಮಿತಾ ಪ್ರಸಾದ್, ಭಾ.ಆ.ಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿ ಇಂಧನ ಇಲಾಖೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು ಇದರ ನಿರ್ದೇಶಕರ ಮಂಡಳಿಯ ನಿರ್ದೇಶಕರು ಹಾಗೂ ಅಧ್ಯಕ್ಷರನ್ನಾಗಿ (ಶ್ರೀ.ಎಸ್.ಕೆ.ಪಟ್ಟನಾಯಕ್, ಭಾ.ಆ.ಸೇ., ಇವರ ಸ್ಥಾನದಲ್ಲಿ) ನೇಮಕ ಮಾಡಲಾಗಿದೆ.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 51 (ಎ) ಮತ್ತು 52ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಡಾ||ಅಮಿತಾ ಪ್ರಸಾದ್, ಭಾ.ಆ.ಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿ, ಇಂಧನ ಇಲಾಖೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇದರ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ (ಶ್ರೀ.ಎಸ್.ಕೆ.ಪಟ್ಟನಾಯಕ್, ಭಾ.ಆ.ಸೇ., ಇವರ ಸ್ಥಾನದಲ್ಲಿ) ನೇಮಕ ಮಾಡಲಾಗಿದೆ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 22 (1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಡಾ||ಅಮಿತಾ ಪ್ರಸಾದ್, ಭಾ.ಆ.ಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿ, ಇಂಧನ ಇಲಾಖೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಇದರ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ (ಶ್ರೀ.ಎಸ್.ಕೆ.ಪಟ್ಟನಾಯಕ್, ಭಾ.ಆ.ಸೇ., ಇವರ ಸ್ಥಾನದಲ್ಲಿ) ನೇಮಕ ಮಾಡಲಾಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 30 (1)(ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಡಾ||ಅಮಿತಾ ಪ್ರಸಾದ್, ಭಾ.ಆ.ಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿ, ಇಂಧನ ಇಲಾಖೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಇದರ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ (ಶ್ರೀ.ಎಸ್.ಕೆ.ಪಟ್ಟನಾಯಕ್, ಭಾ.ಆ.ಸೇ., ಇವರ ಸ್ಥಾನದಲ್ಲಿ) ನೇಮಕ ಮಾಡಲಾಗಿದೆ.

ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 93 (ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಡಾ||ಅಮಿತಾ ಪ್ರಸಾದ್, ಭಾ.ಆ.ಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿ, ಇಂಧನ ಇಲಾಖೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು ಇದರ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ (ಶ್ರೀ.ಎಸ್.ಕೆ.ಪಟ್ಟನಾಯಕ್, ಭಾ.ಆ.ಸೇ., ಇವರ ಸ್ಥಾನದಲ್ಲಿ) ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಎ.ಎ.ಚಪ್ಪರಬಂದ್,

ಸರ್ಕಾರದ ಅಧೀನ ಕಾರ್ಯದರ್ಶಿ,

P.R. 552

ಇಂಧನ ಇಲಾಖೆ.

ಕರ್ನಾಟಕ ವಿಧಾನಸಭೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕವಿಸಸ/ಆ-1/41/ಎಫ್.ಪಿ.ಪಿ/2013, ಬೆಂಗಳೂರು, ದಿನಾಂಕ : 01ನೇ ಜನವರಿ, 2014.

ಉಲ್ಲೇಖ: ಈ ಸಚಿವಾಲಯದ ಆದೇಶ ಸಂಖ್ಯೆ: ಕವಿಸಸ/ಆ-1/01ಅ.ಕಾ.ಹು.ಕಾ-2.ಉ./2014, ದಿನಾಂಕ:01-01-2014.

ಉಲ್ಲೇಖಿತ ಆದೇಶದನ್ವಯ ಸಚಿವಾಲಯದ ಅಪರ ಕಾರ್ಯದರ್ಶಿ ಹುದ್ದೆಯನ್ನು ಕಾರ್ಯದರ್ಶಿ-2 ಹುದ್ದೆಯನ್ನಾಗಿ ಉನ್ನತೀಕರಿಸಲಾಗಿದ್ದು, ಕರ್ನಾಟಕ ವಿಧಾನಸಭೆ ಸಚಿವಾಲಯದ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿಗಳು, 2003ರ ನಿಯಮ 6(i)ರ ಪ್ರಕಾರ ಹಾಗೂ 1977ರ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳ ನಿಯಮ 19(3)(ಎ)ನ್ನು ಓದಿಕೊಂಡಂತೆ ಈ ಸಚಿವಾಲಯದಲ್ಲಿ ಅಪರಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೦, ೨೦೧೪ ಭಾಗ ೨ ೪೦ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎಂ.ಮಂಜುನಾಥ್, ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಸದರಿ ಅಧಿಕಾರಿಯವರು ವಯೋನಿವೃತ್ತಿ ಹೊಂದುವವರೆಗೆ ಅಂದರೆ ದಿನಾಂಕ: 30-04-2014ರವರೆಗೆ ವೇತನ ಶ್ರೇಣಿ ರೂ.56550-1350-60600-1500-69600-1700- 79800ರಲ್ಲಿ ಕಾರ್ಯದರ್ಶಿ-2ರ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಲಾಗಿದೆ.

ವಿಶೇಷ ಮಂಡಳಿಯ ಆದೇಶಾನುಸಾರ,

ನಜೀರ್ ಅಹಮದ್,

P.R. 59

ಅಧೀನ ಕಾರ್ಯದರ್ಶಿ,

SC - 50

ಕರ್ನಾಟಕ ವಿಧಾನಸಭೆ ಸಚಿವಾಲಯ

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ 24 ಕವಿಇ 2013, ಬೆಂಗಳೂರು, ದಿನಾಂಕ : 27ನೇ ಡಿಸೆಂಬರ್, 2013.

ಶ್ರೀ ಹೆಚ್.ಟಿ.ಶಂಕರೇಗೌಡ, ಜಿಲ್ಲಾ ವಿಮಾಧಿಕಾರಿ, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಮಂಡ್ಯ ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ 36300-900-39000-1050-45300-1200-52500-1350-53850ರ ಉಪ ನಿರ್ದೇಶಕರು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಈ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ಖಾಲಿ ಇರುವ ಉಪ ನಿರ್ದೇಶಕರು-2, ವಿಮಾ ನಿರ್ದೇಶನಾಲಯ, ಬೆಂಗಳೂರು ಇಲ್ಲಿಗೆ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎನ್.ಲಕ್ಷ್ಮಣ,

ಸರ್ಕಾರದ ಅಧೀನ ಕಾರ್ಯದರ್ಶಿ,

P.R. 56

ಆರ್ಥಿಕ ಇಲಾಖೆ(ಆಡಳಿತ ಮತ್ತು ಮುಂಗಡಗಳು).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 319 ಪೊಸಇ 2013, ಬೆಂಗಳೂರು, ದಿನಾಂಕ : 01ನೇ ಜನವರಿ, 2014.

ಶ್ರೀ ಕೃಷ್ಣ ಡಿ.ಕೆ, ಸಹಾಯಕ ಆಡಳಿತಾಧಿಕಾರಿ, 5ನೇ ಪಡೆ, ಕೆ.ಎಸ್.ಆರ್.ಪಿ, ಮೈಸೂರು ಇವರನ್ನು ಪೊಲೀಸ್ ಆಯುಕ್ತರು, ಮೈಸೂರು ನಗರ ಇವರ ಕಛೇರಿಯಲ್ಲಿ ಖಾಲಿ ಇರುವ ಸಹಾಯಕ ಆಡಳಿತಾಧಿಕಾರಿ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ,

P.R. 57

ಒಳಾಡಳಿತ ಇಲಾಖೆ(ಪೊಲೀಸ್ ಸೇವೆಗಳು-ಎ).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 528 ಪೊಸಿಪ 2013, ಬೆಂಗಳೂರು, ದಿನಾಂಕ : 01ನೇ ಜನವರಿ, 2014.

ಶ್ರೀಮತಿ ಎಲ್.ಪಿ. ಉಮಾರಾಣಿ, ಡಿವೈಎಸ್‌ಪಿ, ಡಿಸಿಆರ್‌ಬಿ, ಬೆಂಗಳೂರು ಇವರು ದಿನಾಂಕ: 30-06-2013ಕ್ಕೆ ಎರಡೂವರೆ ವರ್ಷ ಸೇವೆಯನ್ನು ತೃಪ್ತಿಕರವಾಗಿ ಪೂರೈಸಿರುವುದರಿಂದ ಹಾಗೂ ನಿಗಧಿತ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ ಪರೀಕ್ಷಾರ್ಥ ನಿಯಮಗಳು 1977ರ ನಿಯಮ 5(1)ರನ್ವಯ ಶ್ರೀಮತಿ ಎಲ್.ಪಿ.ಉಮಾರಾಣಿ ಇವರ ಪರೀಕ್ಷಾರ್ಥ ಸೇವೆಯ ಅವಧಿಯನ್ನು ತೃಪ್ತಿಕರವೆಂದು ಘೋಷಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ,

P.R. 58

ಒಳಾಡಳಿತ ಇಲಾಖೆ(ಪೊಲೀಸ್ ಸೇವೆಗಳು-ಎ).

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಕುಕ 256 ಐಎಂಎಂ 2012, ಬೆಂಗಳೂರು, ದಿನಾಂಕ : 21ನೇ ಡಿಸೆಂಬರ್, 2013.

ಶ್ರೀ ಹೆಚ್.ಶ್ರೀನಿವಾಸ್, ಉಪ ಜೌಷಧ ನಿಯಂತ್ರಕರು, ಪ್ರಾದೇಶಿಕ ಕಛೇರಿ ಹುಬ್ಬಳ್ಳಿ, ಜೌಷಧ ನಿಯಂತ್ರಣ ಇಲಾಖೆ ಇವರಿಗೆ ಇವರಿಗಿಂತ ಜೇಷ್ಠತೆಯಲ್ಲಿ ಕಿರಿಯರಾದ ಶ್ರೀ ವಿ.ಎಲ್.ಹಂಬರ್, ಉಪ ಜೌಷಧ ನಿಯಂತ್ರಕರು, ಇವರಿಗೆ ಸ್ಥಾನಪನ್ನ ಬಡ್ತಿ ನೀಡಿದ ದಿನಾಂಕ:01-06-2010ರಿಂದಲೇಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೦, ೨೦೧೪ ೪೧ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವೆಗಳು (ಬಡ್ತಿ, ವೇತನ ಮತ್ತು ಪಿಂಚಣಿಗಳ ಕ್ರಮಬದ್ಧತೆ) ನಿಯಮಾವಳಿಗಳು 1978ರ ನಿಯಮ 2(1) (ಎ)ರನ್ವಯ ವೇತನ ಶ್ರೇಣಿ ರೂ.18150-26925ರಲ್ಲಿ ಉಪ ಜೌಷಧ ನಿಯಂತ್ರಕರ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ನರಸಿಂಹರಾಜು,

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ), P.R. 60

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ.ವೈ.ಪ ಮತ್ತು ಸಮನ್ವಯ).

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಕುಕ 249 ಪಿಎಂಎಂ 2013, ಬೆಂಗಳೂರು, ದಿನಾಂಕ : 30ನೇ ಡಿಸೆಂಬರ್, 2013.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ಆಯುಷ್ ಇಲಾಖೆಯ ವಿಶೇಷ ನೇಮಕಾತಿ ಪ್ರಾಧಿಕಾರವು ಡಾ||ಸುನೀಲ ಅರ್ಜುನ ಪೋಳ, ಇವರನ್ನು ಅಧಿಸೂಚನೆ ಸಂಖ್ಯೆ:ಎಸ್ಆರ್‌ಸಿ/66/2003-04 ದಿನಾಂಕ:5-3-2013ರ ಪರಿಷೃತ ಆಯ್ಕೆ ಪಟ್ಟಿಯಲ್ಲಿ ವೇತನ ಶ್ರೇಣಿ ರೂ.28100- 50100ರ ಫಿಜಿಷಿಯನ್ ಗ್ರೇಡ್ (ಹೋಮಿಯೋಪತಿ) ಹುದ್ದೆಗೆ ನೇಮಕಾತಿ ಮಾಡಲು ಆಯ್ಕೆ ಮಾಡಿರುತ್ತದೆ.

ಸರ್ಕಾರದ ಅಧಿಸೂಚನೆ ಸಂಖ್ಯೆ:ಆಕುಕ 357 ಪಿಐಎಂ 2012 ದಿನಾಂಕ: 31-07-2013ರಲ್ಲಿ ಆಯುಷ್ ಇಲಾಖೆಯಲ್ಲಿನ ವೈದ್ಯರು ದರ್ಜೆ-2(ಹೋಮಿಯೋಪತಿ) (ವೇತನ ಶ್ರೇಣಿ ರೂ.26,000-47,700) ಹುದ್ದೆಯನ್ನು, ವೈದ್ಯಾಧಿಕಾರಿ (ಹೋಮಿಯೋಪತಿ) (ವೇತನ ಶ್ರೇಣಿ ರೂ.28,100-50,100) ಹುದ್ದೆಗೆ ಮೇಲ್ದರ್ಜೆಗೇರಿಸಿದೆ. ಆದ್ದರಿಂದ, ಡಾ||ಸುನೀಲ ಅರ್ಜುನ ಪೋಳ, ಇವರನ್ನು ವೇತನ ಶ್ರೇಣಿ ರೂ.28100-700-28800- 800-33600-900-39000-1050-45300-1200-50100ರ ವೈದ್ಯಾಧಿಕಾರಿ (ಹೋಮಿಯೋಪತಿ) ಹುದ್ದೆಗೆ ಈ ಕೆಳಕಂಡ ಷರತ್ತಿಗೊಳಪಟ್ಟು ನೇಮಕಾತಿ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸರ್ಕಾರಿ ಹೋಮಿಯೋಪತಿ ಚಿಕಿತ್ಸಾಲಯ, ಚುಳಕಿ, ಸವದತ್ತಿ ತಾಲ್ಲೂಕು, ಬೆಳಗಾಂ ಜಿಲ್ಲೆ ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿದೆ.

1. ನೇಮಕಾತಿ ಹೊಂದಿದ ಅಭ್ಯರ್ಥಿಯು 2 ವರ್ಷಗಳ ಕಾಲ ನಿಯಮಾನುಸಾರ ಖಾಯಂಪೂರ್ವ ಸೇವಾವಧಿಗೆ ಓಳಪಟ್ಟಿರುತ್ತಾರೆ. ಸದರಿ ಅವಧಿಯಲ್ಲಿ ಹುದ್ದೆಗೆ ನಿಗಧಿ ಪಡಿಸಲಾಗಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗತಕ್ಕದ್ದು.

2. ಈ ಅಧಿಸೂಚನೆ ತಲುಪಿದ ತಕ್ಷಣ ಅಥವಾ ಈ ಅಧಿಸೂಚನೆಯನ್ನು ನೋಂದಣಿ ಅಂಚೆಯಲ್ಲಿ ಸ್ವೀಕರಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಅಭ್ಯರ್ಥಿಯು ಆಯುಷ್ ನಿರ್ದೇಶನಾಲಯದಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಒಂದು ವೇಳೆ ಹಾಜರಾಗದಿದ್ದಲ್ಲಿ ಈ ನೇಮಕಾತಿಯು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 18(3)ರನ್ವಯ ಯಾವುದೇ ಸೂಚನೆಯಿಲ್ಲದೇ ತನ್ನಿಂದ ತಾನೇ ರದ್ದಾಗುವುದು.

3. ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳನ್ನು ಅಂದರೆ ನೇಮಕಗೊಂಡ ಹುದ್ದೆಗೆ ನಿಗಧಿಪಡಿಸಿರುವ ವಿದ್ಯಾರ್ಹತೆಯ ಪ್ರಮಾಣ ಪತ್ರ, ಜನ್ಮ ದಿನಾಂಕ ದಾಖಲೆ, ಮೀಸಲಾತಿ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಯ ಮೀಸಲಾತಿ ಪ್ರಮಾಣ ಪತ್ರ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಇತ್ಯಾದಿಗಳನ್ನು ಸಂಬಂಧಪಟ್ಟ ಪ್ರಾಧಿಕಾರವಾದ ಆಯುಷ್ ನಿರ್ದೇಶನಾಲಯದಲ್ಲಿ ಹಾಜರುಪಡಿಸಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಆಯುಷ್ ನಿರ್ದೇಶಕರು ಅಭ್ಯರ್ಥಿಯು ಸಲ್ಲಿಸುವ ಎಲ್ಲಾ ಮೂಲ ದಾಖಲಾತಿಗಳನ್ನು ಪರಿಶೀಲಿಸಿದ ನಂತರವೇ ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳತಕ್ಕದ್ದು.

4. ಅಭ್ಯರ್ಥಿಯು ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ನಡವಳಿಕೆ ಪ್ರಮಾಣ ಪತ್ರವನ್ನು ಪಡೆದು ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಹಾಜರುಪಡಿಸಬೇಕು.

5. ಅಭ್ಯರ್ಥಿಯ ಜೇಷ್ಠತೆಯು ಕರ್ನಾಟಕ ನಾಗರೀಕ ಸೇವಾ (ಜೇಷ್ಠತಾ) ನಿಯಮಾವಳಿಗಳ ಅನ್ವಯ ನಿಗಧಿಪಡಿಸಲಾಗುವುದು.

6. ಇವರ ನೇಮಕಾತಿಯು ಚಾಲ್ತಿಯಲ್ಲಿರುವ/ತಿದ್ದುಪಡಿಯಾಗುವ ಎಲ್ಲಾ ಸೇವಾ ನಿಯಮಗಳಿಗೆ ಒಳಪಟ್ಟಿರುತ್ತದೆ.

7. ಈ ಒಟ್ಟಾರೆ ವೈದ್ಯಾಧಿಕಾರಿ (ಹೋಮಿಯೋಪತಿ) ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಾನುಸಾರ ವೈದ್ಯಕೀಯ ವರದಿ, ಪೊಲೀಸ್ ವರದಿ ಮತ್ತು ಸಿಂಧುತ್ವ ಪ್ರಮಾಣ ಪತ್ರ ಅಗತ್ಯವಿದ್ದು, ಮೇಲಿನ ಎಲ್ಲಾ ವರದಿಗಳು ಲಭ್ಯವಿರುವ ಅಭ್ಯರ್ಥಿಗೆ ಈ ಮೂಲಕ ನೇಮಕಾತಿ ನೀಡಿದ್ದು, ಈ ಒಟ್ಟಾರೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಗಧಿತ ಅವಧಿಯಲ್ಲಿ ವರದಿ ಮಾಡಿಕೊಂಡ ಅಭ್ಯರ್ಥಿಯ ಸಾಕ್ಷೇಪ ಜೇಷ್ಠತೆಯನ್ನು (Interse Seniority) ನಿಯಮಾನುಸಾರ ನಿರ್ಧರಿಸಲಾಗುವುದು ಎಂಬ ಷರತ್ತಿಗೆ ಒಳಪಟ್ಟಿದೆ. ಅಭ್ಯರ್ಥಿಯು ವರದಿ ಮಾಡಿಕೊಳ್ಳುವಾಗ ಈ ಷರತ್ತಿಗೆ ಒಪ್ಪಿ, 100/- ಛಾಪಾ ಕಾಗದದಲ್ಲಿ ಆಯುಷ್ ನಿರ್ದೇಶಕರಿಗೆ ಮುಚ್ಚಳಿಕೆ ಸಲ್ಲಿಸತಕ್ಕದ್ದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ನರಸಿಂಹರಾಜು,

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ), P.R. 61

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ.ವೈ.ಪ ಮತ್ತು ಸಮನ್ವಯ).

ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೦, ೨೦೧೪ ಭಾಗ ೨ ೪೨

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ನಅಇ 61 ಯುಡಬ್ಲ್ಯೂಇ 2013, ಬೆಂಗಳೂರು, ದಿನಾಂಕ : 26ನೇ ಡಿಸೆಂಬರ್, 2013.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಅಭಿಯಂತರರು (ದಕ್ಷಿಣ) ಬೆಂಗಳೂರು ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ.ಟಿ.ತಿಮ್ಮೇಗೌಡ ಇವರನ್ನು ಸದರಿ ಹುದ್ದೆಯಿಂದ ವರ್ಗಾಯಿಸಲಾಗಿದ್ದು, ಮುಂದಿನ ಸ್ಥಳ ನಿಯುಕ್ತಿ ಆದೇಶದವರೆಗೆ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರಿಗೆ ಕಾರ್ಯ ವರದಿ ಮಾಡಿಕೊಳ್ಳಲು ನಿರ್ದೇಶಿಸಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಅಭಿಯಂತರರು (ಸ್ವತಂತ್ರ ಪ್ರಭಾರ), ಗುಲ್ಬರ್ಗಾ ಹುದ್ದೆಯ ಬಡ್ತಿ ಆದೇಶದಲ್ಲಿರುವ ಶ್ರೀ.ಎಂ.ರಂಗಧಾಮಯ್ಯ ಇವರ ವರ್ಗಾವಣೆಯನ್ನು ಮಾರ್ಪಡಿಸಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಖ್ಯ ಅಭಿಯಂತರರು (ದಕ್ಷಿಣ), ಬೆಂಗಳೂರು ಶ್ರೀ ಟಿ.ತಿಮ್ಮೇಗೌಡ ಇವರ ವರ್ಗಾವಣೆಯಿಂದ ಖಾಲಿ ಇರುವ ಸ್ಥಾನಕ್ಕೆ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಟಿ.ಎಂ.ವಾಸುದೇವ ರಾವ್,

ಸರ್ಕಾರದ ಅಧೀನ ಕಾರ್ಯದರ್ಶಿ,

P.R. 63

ನಗರಾಭಿವೃದ್ಧಿ ಇಲಾಖೆ.

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ನಅಇ 413 ಮೈಅಪ್ರಾ 2013, ಬೆಂಗಳೂರು, ದಿನಾಂಕ : 01ನೇ ಜನವರಿ, 2014.

ಮೈಸೂರು ನಗರದ ಗೌತಮ ವಾಣಿಜ್ಯ ಸಂಕೀರ್ಣದಲ್ಲಿರುವ ಮೆ|| ಸಿದ್ದಾರ್ಥ ಯೂತ್ ಕ್ಲಬ್ ಇವರನ್ನು ತೆರವುಗೊಳಿಸಲು ಅನುವಾಗುವಂತೆ ಕರ್ನಾಟಕ ಸಾರ್ವಜನಿಕ ಸ್ವತ್ತುಗಳ (ಅನಧಿಕೃತರಾದ ಒಕ್ಕಲೆಬ್ಬಿಸುವುದು) ಕಾಯ್ದೆ 1974ರ ಕಲಂ 3ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳನ್ನು ಸಕ್ಷಮ ಅಧಿಕಾರಿ (Competent Officer)ಗಳನ್ನಾಗಿ ನೇಮಕ ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಟಿ.ಎಂ.ವಾಸುದೇವ ರಾವ್,

P.R. 62

ಸರ್ಕಾರದ ಅಧೀನ ಕಾರ್ಯದರ್ಶಿ,

SC - 50

ನಗರಾಭಿವೃದ್ಧಿ ಇಲಾಖೆ.

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ನಅಇ 86 ಯುಡಬ್ಲ್ಯೂಇ 2013, ಬೆಂಗಳೂರು, ದಿನಾಂಕ : 07ನೇ ಜನವರಿ, 2014.

ಶ್ರೀಮತಿ.ರಾಜಮ್ಮ.ಎ.ಚೌಡರೆಡ್ಡಿ, ಕೆ.ಎ.ಎಸ್ (ಹಿರಿಯ ಶ್ರೇಣಿ) ಅಧಿಕಾರಿ, ಪ್ರಸ್ತುತ ಕಾರ್ಯದರ್ಶಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರು ದಿನಾಂಕ: 19-11-2012 ರಿಂದ 12-12-2012ರವರೆಗೆ ಎರಡೂ ದಿನಗಳೂ ಸೇರಿ ಕಳೆದ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು ನಿಯಮ 8(15) (ಎಫ್) ಅಡಿಯಲ್ಲಿ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಟಿ.ಎಂ.ವಾಸುದೇವ ರಾವ್,

ಸರ್ಕಾರದ ಅಧೀನ ಕಾರ್ಯದರ್ಶಿ,

P.R. 64

ನಗರಾಭಿವೃದ್ಧಿ ಇಲಾಖೆ.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಪಿಡಿ 187 ಎಸ್ಎಸ್ಎಂ 2013, ಬೆಂಗಳೂರು, ದಿನಾಂಕ : 23ನೇ ಡಿಸೆಂಬರ್, 2013.

ಸರ್ಕಾರದ ಅಧಿಸೂಚನೆ ಸಂಖ್ಯೆ:ಪಿಡಿ 187 ಎಸ್ಎಸ್ಎಂ 2013 ದಿನಾಂಕ: 31-10-2013ರಲ್ಲಿ ಶ್ರೀ ಬಿ.ಬಿ.ಕುಲಕರ್ಣಿ, ಉಪ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ, (ಪ್ರಸ್ತುತ ನಿಯೋಜನೆ ಮೇರೆಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ದೇವದುರ್ಗ, ರಾಯಚೂರು ಜಿಲ್ಲೆ) ಇವರಿಗೆ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಉಪ ನಿರ್ದೇಶಕರ ಹುದ್ದೆಯಿಂದ ಜಂಟಿ ನಿರ್ದೇಶಕರ ಹುದ್ದೆಗೆ ನೀಡಲಾಗಿರುವ ಮುಂಬಡ್ತಿಯನ್ನು ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು, 1977ರ ನಿಯಮ-4ಎ(I)ರನ್ವಯ ಬಿಟ್ಟುಕೊಡಲು ಅನುಮತಿಯನ್ನು ನೀಡಲಾಗಿದೆ.

ಶ್ರೀ ಬಿ.ಬಿ.ಕುಲಕರ್ಣಿ, ಉಪ ನಿರ್ದೇಶಕರು, ಇವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ದೇವದುರ್ಗ, ರಾಯಚೂರು ಜಿಲ್ಲೆ, ಈ ಹುದ್ದೆಯಲ್ಲಿಯೇ ಮುಂದುವರೆಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ರವೀಂದ್ರಕುಮಾರ್,

ಸರ್ಕಾರದ ಅಧೀನ ಕಾರ್ಯದರ್ಶಿ,

P.R. 65

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ (ಎಸ್-5).

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೦, ೨೦೧೪ ೪೩

PERSONNEL AND ADMINISTRATIVE REFORMS SECRETARIAT

NOTIFICATION

No. DPAR 1030 SAS 2013, Bangalore, Dated: 21st December, 2013.

The services of Shri. A.B.Ibrahim, lAS, Managing Director, Chamundeshwari Electricity Supply Company (CHESCOM), Mysore are withdrawn from Energy Department with immediate effect and posted until further orders as the Deputy Commissioner, Dakshina Kannada District, Mangalore in the existing vacancy, relieving Smt. Thulasi Maddineni, IAS of additional charge.

Smt. Baddipudi Vijaya Jyotsna, IAS (KN:2010), Assistant Commissioner, Sedam Sub-Division, Gulbarga District is transferred with immediate effect and posted until further orders as Deputy Secretary, Zilla Panchayat, Raichur in the existing vacancy.

Smt. Baddipudi Vijaya Jyotsna, lAS, is also placed in additional charge of the post of Chief Executive Officer, Zilla Panchayat, Raichur in the existing vacancy.

By Order and in the name of the Governor of Karnataka,

U.H.Narayanaswamy,

Under Secretary to Government,

P.R. 48

DP & AR (Services-I).

PERSONNEL AND ADMINISTRATIVE REFORMS SECRETARIAT

NOTIFICATION

No. DPAR 170 SFP 2013, Bangalore, Dated: 21st December, 2013.

In pursuance of Government of India, Ministry of Environment & Forests, New Delhi's Notification No. 17016/2/2011-IFS-I, dated 13 December, 2013, the services of Sri Millo Tago, IFS (KN: 90), Chief Conservator of Forests, Karnataka Lake Development Authority, Bangalore are placed at the disposal of Government of Arunachal Pradesh on Inter-State-Deputation for a period of three years from the date of his reporting for duty under the Government of Arunachal Pradesh.

Sri Millo Tago, IFS (KN: 90) is relieved from Government of Karnataka with effect from 28th December, 2013 afternoon with instructions to report for duty under Government of Arunachal Pradesh.

By Order and in the name of the Governor of Karnataka,

A.R.SRINIVASAMURTHY,

Under Secretary to Government,

P.R. 49

DP & AR (Services-V).

PERSONNEL AND ADMINISTRATIVE REFORMS SECRETARIAT

NOTIFICATION

No. DPAR 944 SAS 2013, Bangalore, Dated: 16th December, 2013.

Shri. Rathan U. Kelkar, IAS (KL:2003), waiting for posting is posted with immediate effect and until further orders as the Chief Executive Officer, Centre for E-Governance, DP&AR(E-Governance), Bangalore vice Dr. D.S.Ravindran, IFS transferrd.

By Order and in the name of the Governor of Karnataka,

U.H.Narayanaswamy,

Under Secretary to Government,

DP & AR (Services-I).

P.R. 50

PERSONNEL AND ADMINISTRATIVE REFORMS SECRETARIAT

NOTIFICATION

No. DPAR 284 SFP 2013, Bangalore, Dated: 31st December, 2013.

Smt Anita S. Arekal, IFS (KN:89), Conservator of Forests (Working Plan), Shimoga is promoted to the grade of Chief Conservator of Forests carrying the super time scale-ii of IFS viz., Pay band-4-Rs. 37400-67000+ GP Rs. 10000/- w.e.f. 01.01.2014 and is posted until further orders as Chief Conservator of Forests(Working Plan), Shimoga in the upgraded post by keeping the cadre post of Conservator of Forests, Shimoga in abeyance.

Sri Vijay Ranjan Singh, IFS (KN :96), Conservator of Forests and Director, Department of Fertilizers, Ministry of Chemicals and Fertilizers, Government of India, New Delhi is accorded proforma promotion to the Chief Conservator of Forests grade carrying the super time scale-ii of IFS viz., Pay band-4-Rs. 37400-67000+ GP Rs. 10000/- w.e.f. 01.01.2014 with reference to his immediate junior and continued on Central Deputation.

Sri Anil Kumar Ratan, IFS (KN:96), Conservator of Forests (Working Plan), Belgaum is promoted to the grade of Chief Conservator of Forests carrying the super time scale-ii of IFS viz., Pay band-4-Rs. 37400-67000+ GP Rs. 10000/- w.e.f. 01.01.2014 and is posted until further orders as Chief Conservator of Forests (Working Plan), Belgaum in the upgraded post by keeping the cadre post of Conservator of Forests, Belgaum in abeyance.

"($")*+ Smt V. Geetanjali, IFS (KN:96), Conservator of Forests (Development), Bangalore is promoted to the grade of Chief Conservator of Forests carrying the super time scale-ii of IFS viz., Pay band-4-Rs. 37400-67000+ GP Rs. 10000/- w.e.f. 01.01.2014 and is posted until further orders as Chief Conservator of Forests (Legal Cell), Bangalore in the existing vacancy. By Order and in the name of the Governor of Karnataka, A.R.SRINIVASAMURTHY, Under Secretary to Government, DPAR (Services-V). P .R. 51 PERSONNEL AND ADMINISTRATIVE REFORMS SECRETARIAT NOTIFICATION No. DPAR 166 SFP 2013, Bangalore, Dated: 06th January, 2014. Sri S. Sivashankar. IFS (KN-2010), waiting for posting is posted with immediate effect and until further orders as Assistant Conservator of Forests, Mysore Sub-Division, Mysore vice Smt. Dipika Bajpai, IFS proceeded on maternity leave. By Order and in the name of the Governor of Karnataka, A.R.SRINIVASAMURTHY, Under Secretary to Government, DPAR (Services-V). P .R. 52 ಇಂಧನ ಸಚಿವಾಲಯ ಅಧಿಸೂಚನೆ ಸಂಖ್ಯೆ : ಇಎನ್ 148 ಇಬಿಎಸ್ 2013, ಬೆಂಗಳೂರು, ದಿನಾಂಕ : 04ನೇ ಜನವರಿ, 2014. +)2 @ಓ ಅಒ &'$& ] ಆ ಐ +)2 @ಓ " +)2 @ಓ@ & " @ & ರಿಇ& ಕಿ &ಊಇ ] )ಓಔ, ಕ@ & ) " & , % .& && ಆ4 3 ಏ+ಘಿ%ಕ[&)&" @ ಸ ಮೀರ್ ಮಡಿಮನ್, P .R. 53 ಖಿಥಿ,-@+ದ^!ಂ SC - 25 ಅ ಅಒ 3 & 0 " 0.69 ಘಿ,-@ ಂಏ+)0ಂ@ 0&0ಘಿ ಂಃ 9ಜ=. R.N.I. No. KARBIL/2001/47147 POSTAL REGN. No. RNP/KA/BGS/2202/2014-16 Licensed to post without prepayment WPP No. 297
ಕ್ರಮ ಸ ಂಖ್ಯೆ ಅಧಿಕಾರಿಯ ಹೆಸರು ವ ರ್ಗಾಯಿಸಿರುವ ಸ್ಥಳ
1 /0*[email protected] ಐ+)2@ಓಂ"& @3 ಐ+)2@ಓಂಃ ,- &ಃಒ" #!
2 /0&$@ಃ ಐ+)2@ಓಂರಿಎ ರ3 ಐ+)2@ಓಂಃ &ಃಒ" #!
3 /0" 23123& ಚ .2 +)2@ಓಂ ರ@3 +)2@ಓಂ& ಖ ^ಓಔ ಃ/01 3 0. ಛಿ2& && ಊ ) &" #
4 /01 3 0. ಛಿ2 +)2@ಓಂ& ಖ ^ಓಔಃ3 +)2@ಓಂ ರ@9 /0" 23123& ಚ .2& && ಊ ) &" #
Cite this issue. Karnataka Gazette, Government of Karnataka, 20 February 2014. Indian Gazettes, https://egazette.servantsofknowledge.in/details/in.gazette.karnataka_new.2014-02-20.Part-2/. Archive identifier in.gazette.karnataka_new.2014-02-20.Part-2.