| ! "#$ "#$ %# Bangalore, Thursday, March 20, 2014 (Phalguna 29, Shaka Varsha 1935) Bangalore, Thursday, Volume 149 , Shaka Varsha 1935) Issue 12 8 9 !"#$ %&'()*+,-(). / &)'34!56 -()'7 %&'()*+,-(). / &)' 3 ! 4 56 -()'7 !"# !"# !"# !"# $% & ' !"# $% & ' !"# $% & ' () () () #"*+,-../0../+,,../,../112../3../13... 13.../-.ಋ./ಎಋ1../-+../ಋ.-..# 5 =% ಋ.-..# 5 =% ಏ&&ಐ 7ಒಓ 8ಒ ಇ ಏ&&ಐ 7ಒಓ 8ಒ ಇ 4( 5 6% 7# %" & 5 '5# % 85 '& 9 %:"# $; <; $# 6% 7# %" & 5 '5# % 85 '& 9 %:"# $; <; $# 6% 7# %" & 5 '5# % 85 '& 9 %:"# $; <; $# 5 =% & > ?5 * &ಔ#ಂ#6ಕ& # ಓಊ# &; :7,;7<=> #5ಊ& 5ಕಿಖ # "% ಓ ಔ 7($< * # "% ಓ ಔ 7( P.R. 88 ಕಿ9ಅ* !* ಓ &ಖ ಖ !"#$ %&-01+,,-(). / &(234!56 -()'7 *@* ;ಂ & ಃ5ಅ8 # ಖಿ ಓ#&ಐಗ ಓ##$#& ಐ9 %:"# ಗ ಓ *@* ;ಂ & ಃ5ಅ 8 # ಖಿ ಓ#&ಐಗ ಓ##$#& ಐ9 %:"# ಗ ಓ/-#;<; $# ಃ5ಅ $# ಃ5ಅ $# ಃ5ಅ 8 # 5 =% 8 # 5 =% 8 # 5 =% 4 4 4 ( 56% 7# %" &5 '5# % 6% 7# %ಗಿ ಆ ( 56% 7# %" &5 '5# % 6% 7# % ( 56% 7# %" &5 '5# % 6% 7# % & > ಆ5 * ಇ%ಈ " %ಈ ?# ಉ5 5%ಈ 9ಅ %% ಊ# ಉ* %ಈ ?# ಉ5 5%ಈ 9ಅ %% ಊ# ಉ* &ಔ#ಂ#6ಕ& # ಓಊ# &; :7,;7<=> #5ಊ& 5ಕಿಖ # "% ಓ ಔ 7($< * # "% ಓ ಔ 7( P.R. 89 ಕಿ9ಅ* !* ಓ &ಖ ಖ &ಖ ಖ | ||
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಕುಕ 279 ಐಎಂಎಂ 2013, ಬೆಂಗಳೂರು, ದಿನಾಂಕ : 07ನೇ ಫೆಬ್ರವರಿ, 2014.
ಶ್ರೀ ಎಂ.ಸುರೇಶ್, ಸಹಾಯಕ ಔಷಧ ನಿಯಂತ್ರಕರು, ರಾಮನಗರ ವೃತ್ತ, ರಾಮನಗರ ಇವರನ್ನು ಬೆಂಗಳೂರಿನಲ್ಲಿ ಹೊಸದಾಗಿ ಸೃಜಿಸಿರುವ ಬೆಂಗಳೂರು ವೃತ್ತ-2 ಇಲ್ಲಿ ಖಾಲಿ ಇರುವ ಸಹಾಯಕ ಔಷಧ ನಿಯಂತ್ರಕರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಟಿ.ಎನ್.ನರಸಿಂಹರಾಜು,
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
P.R. 90
(ಭಾ.ವೈ.ಪ ಮತ್ತು ಸಮನ್ವಯ)
ಕರ್ನಾಟಕ ವಿಧಾನಸಭೆ ಸಚಿವಾಲಯ
ಅಧಿಸೂಚನೆ
ಕ್ರಮ ಸಂಖ್ಯೆ : ಕವಿಸಸ/ಆ-1/267/ಎಫ್.ಪಿ.ಪಿ./2013, ಬೆಂಗಳೂರು, ದಿನಾಂಕ : 03ನೇ ಫೆಬ್ರವರಿ, 2014.
ವಿಷಯ: ಕರ್ನಾಟಕ ವಿಧಾನಸಭೆ ಸಚಿವಾಲಯದ ಉಪ ಕಾರ್ಯದರ್ಶಿ(ಸಂ.ವ್ಯ.ವಿ.) ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ.
2003ರ ಕರ್ನಾಟಕ ವಿಧಾನಸಭೆ ಸಚಿವಾಲಯದ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿಗಳ ನಿಯಮ 6(ii) ಪ್ರಕಾರ ಹಾಗೂ 1977ರ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳ ನಿಯಮ 19(3)(ಎ)ನ್ನು ಓದಿಕೊಂಡಂತೆ ಈ ಸಚಿವಾಲಯದಲ್ಲಿ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಸಿ.ಸಿ.ದಾಕ್ಷಾಯಣಮ್ಮ, ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.40050-1050- 45300-1200-52500-1350-56550ರಲ್ಲಿ ಉಪ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಲಾಗಿದೆ.
ಸಭಾಧ್ಯಕ್ಷರ ಆದೇಶಾನುಸಾರ,
P.R. 91
ನಜೀರ್ ಅಹಮದ್,
ಅಧೀನ ಕಾರ್ಯದರ್ಶಿ,
S.C. 50
ಕರ್ನಾಟಕ ವಿಧಾನಸಭೆ ಸಚಿವಾಲಯ
ಕರ್ನಾಟಕ ವಿಧಾನಸಭೆ ಸಚಿವಾಲಯ
ಅಧಿಸೂಚನೆ
ಕ್ರಮ ಸಂಖ್ಯೆ : ಕವಿಸಸ/ಆ-1/33/ಸ.ನಿ.ಶಾ.ಮುಂ./2012, ಬೆಂಗಳೂರು, ದಿನಾಂಕ : 03ನೇ ಫೆಬ್ರವರಿ, 2014.
ವಿಷಯ: ಕರ್ನಾಟಕ ವಿಧಾನಸಭೆ ಸಚಿವಾಲಯದ ಶಾಖಾಧಿಕಾರಿ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ.
2003ರ ಕರ್ನಾಟಕ ವಿಧಾನಸಭೆ ಸಚಿವಾಲಯದ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿಗಳ ನಿಯಮ 6(ii) ಪ್ರಕಾರ ಹಾಗೂ 1977ರ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳ ನಿಯಮ 19(3)(ಎ)ನ್ನು ಓದಿಕೊಂಡಂತೆ ಈ ಸಚಿವಾಲಯದಲ್ಲಿ ಹಿರಿಯ ಸಹಾಯಕರುಗಳಾಗಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ನೌಕರರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.22800-600- 24600-700-28800-800-33600-900-39000-1050-43200ರಲ್ಲಿ ಭಾರತೀಯ ಸಂವಿಧಾನದ ಅನುಚ್ಛೇದ 371(ಜೆ)ಯ ತಿದ್ದುಪಡಿಯ ರೀತ್ಯಾ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) 2013ರ ಆದೇಶದ 3ನೇ ಕಂಡಿಕೆಯ ಉಪಬಂಧಗಳಿಗನುಸಾರವಾಗಿ ಪರಿಶೀಲನೆ ಮತ್ತು ಮರುಹೊಂದಾಣಿಕೆ ಮಾಡುವ ಷರತ್ತಿಗೊಳಪಟ್ಟು ತಾತ್ಕಾಲಿಕವಾಗಿ ಶಾಖಾಧಿಕಾರಿ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.
1. ಶ್ರೀ ಜೆ.ಸನತ್ ಕುಮಾರ್
2. ಶ್ರೀ ಪುಟ್ಟ ಓಬಳರೆಡ್ಡಿ
ಸಭಾಧ್ಯಕ್ಷರ ಆದೇಶಾನುಸಾರ,
P.R. 92
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೦, ೨೦೧೪ ೫೫ಕರ್ನಾಟಕ ವಿಧಾನಸಭೆ ಸಚಿವಾಲಯ
ಅಧಿಸೂಚನೆ
ಕ್ರಮ ಸಂಖ್ಯೆ : ಕವಿಸಸ/ಆ-1/32/ಉ.ನಿ.ಅ.ಕಾ.ಮುಂ./2012, ಬೆಂಗಳೂರು, ದಿನಾಂಕ : 03ನೇ ಫೆಬ್ರವರಿ, 2014.
ವಿಷಯ: ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ.
2003ರ ಕರ್ನಾಟಕ ವಿಧಾನಸಭೆ ಸಚಿವಾಲಯದ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿಗಳ ನಿಯಮ 6(ii) ಪ್ರಕಾರ ಹಾಗೂ 1977ರ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳ ನಿಯಮ 19(3)(ಎ)ನ್ನು ಓದಿಕೊಂಡಂತೆ ಈ ಸಚಿವಾಲಯದಲ್ಲಿ ಶಾಖಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಕೆ.ಎಸ್.ಗಣೇಶ, ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.28100-700-28800- 800-33600-900-39000-1050-45300-1200-50100ರಲ್ಲಿ ಭಾರತೀಯ ಸಂವಿಧಾನದ ಅನುಚ್ಛೇದ 371(ಜೆ)ಯ ತಿದ್ದುಪಡಿಯ ರೀತ್ಯಾ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) 2013ರ ಆದೇಶದ 3ನೇ ಕಂಡಿಕೆಯ ಉಪಬಂಧಗಳಿಗನುಸಾರವಾಗಿ ಪರಿಶೀಲನೆ ಮತ್ತು ಮರುಹೊಂದಾಣಿಕೆ ಮಾಡುವ ಷರತ್ತಿಗೊಳಪಟ್ಟು ತಾತ್ಕಾಲಿಕವಾಗಿ ಅಧೀನ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.
ಸಭಾಧ್ಯಕ್ಷರ ಆದೇಶಾನುಸಾರ,
P.R. 93
ನಜೀರ್ ಅಹಮದ್,
S.C. 50
ಅಧೀನ ಕಾರ್ಯದರ್ಶಿ,
ಕರ್ನಾಟಕ ವಿಧಾನಸಭೆ ಸಚಿವಾಲಯ
ಇಂಧನ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಇಎನ್ 86 ಸಮನ್ವಯ 2014, ಬೆಂಗಳೂರು, ದಿನಾಂಕ : 10ನೇ ಜನವರಿ, 2014.
ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಆಸುಇ 10 ಎಸ್ಎಎಸ್ 2014, ದಿನಾಂಕ:06-01-2014ರಲ್ಲಿ ಶ್ರೀ.ಡಿ.ಕಿರಣ್, ಐ.ಆರ್.ಎಸ್., ಹೆಚ್ಚುವರಿ ಆಯುಕ್ತರು (ಹಣಕಾಸು), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ), ಬೆಂಗಳೂರು ಇವರನ್ನು ವ್ಯವಸ್ಥಾಪಕ ನಿರ್ದೇಶಕರು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು ಇಲ್ಲಿಗೆ ನೇಮಿಸಲು ಇವರ ಸೇವೆಯನ್ನು ಇಂಧನ ಇಲಾಖೆಯ ವಶಕ್ಕೆ ನೀಡಲಾಗಿದೆ. ಅದರಂತೆ.
ಶ್ರೀ.ಡಿ.ಕಿರಣ್, ಐ.ಆರ್.ಎಸ್., ರವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವ್ಯವಸ್ಥಾಪಕ ನಿರ್ದೇಶಕರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು ಈ ಹುದ್ದೆಗೆ ಮರು ಸ್ಥಳ ನಿಯುಕ್ತಿಗೊಳಿಸಿ ನೇಮಿಸಿದೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ನ ಆರ್ಟಿಕಲ್ 72(ಎ) ಮತ್ತು (ಬಿ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ.ಡಿ.ಕಿರಣ್, ಐ.ಆರ್.ಎಸ್., ಇವರನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು ಇದರ ನಿರ್ದೇಶಕ ಮಂಡಳಿಯ ನಿರ್ದೇಶಕರನ್ನಾಗಿ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಕೆ.ಎಲ್.ರಾಮಚಂದ್ರ,
ಸರ್ಕಾರದ ಉಪ ಕಾರ್ಯದರ್ಶಿ,
P.R. 54
ಇಂಧನ ಇಲಾಖೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಹಿಂವಕ 99 ಬಿಇಟಿ 2013, ಬೆಂಗಳೂರು, ದಿನಾಂಕ : 06ನೇ ಫೆಬ್ರವರಿ, 2013.
ಶ್ರೀ ಟಿ.ಜವರೇಗೌಡ, ಕೆ.ಎ.ಎಸ್ (ಕಿರಿಯ ಶ್ರೇಣಿ) ವಿಶೇಷ ಭೂಸ್ವಾಧೀನಾಧಿಕಾರಿ, ಮಂಡ್ಯ ಇವರ ಸೇವೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಸೂಚನೆ ದಿನಾಂಕ:31-01-2013ರನ್ವಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಶಕ್ಕೆ ನೀಡಲಾಗಿದ್ದು, ಅದರಂತೆ ಸದರಿಯವರನ್ನು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೈಸೂರು ಇಲ್ಲಿ ಖಾಲಿ ಇರುವ ಜಿಲ್ಲಾ ಅಧಿಕಾರಿ ಹುದ್ದೆಗೆ ಮರುಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
| #&#'()* + PERSONNEL AND ADMINISTRATIVE REFORMS SECRETARIAT NOTIFICATION No. DPAR 14 SAS 2014, Bangalore, Dated: 29th January, 2014. Sri. Pankaj Kumar Pandey, IAS (KN:2000), Officer on Special Duty (Expenditure Monitoring), Office of the Chief Electoral Officer of Karnataka is transferred with immediate effect and his services are placed at the disposal of Energy Department for being posted until further orders as Managing Director, Bangalore Electricity Supply Company Limited (BESCOM), Bangalore in the existing vacancy. By Order and in the name of the Governor of Karnataka, U.H.Narayanaswamy, Under Secretary to Government, DP & AR (Services-I). P .R. 94 6 -()'7 "? ಆ* :5 9ಅ** * ಓ# 9ಅ" ಖ& &# ಙ ಓ &# 8( ಗಟ = "ಂ& 9% "ಟಿ $#& ಐ 4( 56% 7# %" &5 '5# % "5?ಗ?# ಓ# #ಂ &#ಙ ಓ ( %" 58> ಓ #5 5 5 $< 5 = ಊ 9ಅ#5; & > ?5 * &ಔ#ಂ#6ಕ& # ಓಊ# &; 7=;7#ಊ? #5ಊ& 5 P .R. 95 ಆ** *$*ಕಿ %: /-ಖ* <!ಒ ಓಎ48$ %&<ಈಉ--()' / &.)>6 -()'7 @ *@&* >5' # 9ಅ** * #5 ಊ# ಠ 5 ()ಂ ಓ !% $ $# & 1-/-/+.-ಎ "8ಗಙಓಗಿ 5 #% 5 = ; #?&p9ಅ** *#5 5()ಂ ಓ !% $< ಕಿ%() (ಟ ( !% %" ಂಖ $#& ಐ 4( 5 6% 7# %" & 5 '5# % ಊ 9ಅ#5;& > ?5 * &ಔ#ಂ#6ಕ& # ಓಊ# &; 7=;7#ಊ? #5ಊ& 5 P .R. 96 ಆ** *$*ಕಿ %: /-ಖ* <!ಒ ಓಎ48$ %&<ಈ'0-()' / &-->6 -()'7 ಊ& ರಖ9ಅ** *7:ಡ $#& ಐ 5 !5#95/&ಔ5 'ರಗಡಿ #% 7% 5 = ; &5 '5# % ಊ9ಅ#5;& > ?5 * &ಔ#ಂ#6ಕ& # ಓಊ# &; 7=;7#ಊ? #5ಊ& 5 P .R. 97 ಆ** *$*ಕಿ %: /-ಖ* 5 # %"'# ]/ &%: &ಔ#ಂ 5 5ಈ 9 %:"# /ಋ3.</td> <td></td> <td></td> </tr> <tr> <td></td> <td>R.N.I. No. KARBIL/2001/47147 POSTAL REGN. No. RNP/KA/BGS/2202/2014-16 Licensed to post without prepayment WPP No. 297</td> <td></td> </tr> <tr> <td></td> <td></td> <td></td> </tr> </tbody> </table> </body> </html> |