Servants of Knowledge
Karnataka Gazette · Government of Karnataka

Karnataka Gazette, Part Part-5, 27 March 2014

Published 27 March 2014

Part
Part-5
Identifier
in.gazette.karnataka_new.2014-03-27.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೪೯

Volume 149

ಬೆಂಗಳೂರು, ಗುರುವಾರ, ಮಾರ್ಚ್ ೨೭, ೨೦೧೪ (ಚೈತ್ರ ೬, ಶಕ ವರ್ಷ ೧೯೩೫)

Bangalore, Thursday, March 27, 2014 (Chaithra 6, Shaka Varsha 1935)

ಸಂಚಿಕೆ ೧೩

Issue 13

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ನಮೂನೆ-1

(ನಿಯಮ 9ನ್ನು ನೋಡಿ)

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರ ಕಛೇರಿ, ಬಸವನಗುಡಿ, ಬೆಂಗಳೂರು

ಅಧಿಸೂಚನೆ

ಸಂಖ್ಯೆ: ಸಿಬ್ಬಂದಿ-2/ಸಿಸಿಎ-2/04/2012-13, ಬೆಂಗಳೂರು, ದಿನಾಂಕ : 30-12-2013

ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಸಹಾಯಕ ನಿರ್ದೇಶಕರ ಕಛೇರಿ, ದೊಡ್ಡಬಳ್ಳಾಪುರ ಉಪ ವಿಭಾಗ, ದೊಡ್ಡಬಳ್ಳಾಪುರ, ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ಆಶಾ, ಲೆಕ್ಕಪರಿಶೋಧಕರು, ಇವರ ಹೆಸರನ್ನು ಶ್ರೀಮತಿ ಎಂ.ಆರ್. ಆಶಾ, ಎಂದು ಬದಲಾಯಿಸಿಕೊಳ್ಳಲು ಅನುಮತಿ ನೀಡಿದೆ.

PD C/n 31

ನಿರ್ದೇಶಕರು,

SC - 10

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ.

ನಮೂನೆ-1

(ನಿಯಮ 9ನ್ನು ನೋಡಿ)

ಪೊಲೀಸ್ ಕಮೀಷನರ್‌ರವರ ಕಛೇರಿ, ಇನ್‌ಫೆಂಟ್ರಿ ರಸ್ತೆ, ಬೆಂಗಳೂರು

ಅಧಿಸೂಚನೆ ದಿನಾಂಕ: 20-12-2013

ಶ್ರೀ ಅರುಣಾಚಲ, ಸಹಾಯಕ ಭದ್ರತಾಧಿಕಾರಿ (ಎ.ಎಸ್.ಐ)ರವರು ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ನಿಯೋಜನೆ ಮೇಲೆ ಸಿಆಸುಇ(ಕಾರ್ಯಕಾರಿ), ಭದ್ರತಾ ವಿಭಾಗ, ಬೆಂಗಳೂರು ನಗರ ಇಲ್ಲಿ ಕೆಲಸ ಮಾಡುತ್ತಿದ್ದು ಇವರ ಕೋರಿಕೆ ಮೇರೆಗೆ ಪೊಲೀಸ್ ಕಮೀಷನರ್, ಬೆಂಗಳೂರು ನಗರ ರವರ ಕಾರ್ಯಾಲಯದಿಂದ ಇವರ ಹೆಸರನ್ನು ಅರುಣಾ ಚಲಂ ಎಂದು ಬದಲಾವಣೆಗೆ ಅನುಮತಿ ನೀಡಲಾಗಿದೆ.

PD C/n 32

ಅಡಿಷನಲ್ ಪೊಲೀಸ್ ಕಮೀಷನರ್

SC - 10

ಅಡಳಿತ, ಬೆಂಗಳೂರು ನಗರ

FORM-IV

(See Rule 12)

NOTICE

It is hereby notified that the undersigned has changed his name from BASAVARAJ FAKKEERAPPA MADAR to BASAVARAJ FAKKEERAPPA MORAB.

PD C/n. 35

BASAVARAJ FAKKEERAPPA MADAR

SC - 10

(೪೭೭)೪೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ಭಾಗ ೫

ನಮೂನೆ-1

(ನಿಯಮ 9ನ್ನು ನೋಡಿ)

ಪೊಲೀಸ್ ಕಮೀಷನರ್‌ರವರ ಕಛೇರಿ, ಇನ್‌ಫೆಂಟ್ರಿ ರಸ್ತೆ, ಬೆಂಗಳೂರು

ಅಧಿಸೂಚನೆ ದಿನಾಂಕ: 20-12-2013

ಮಾಡುತ್ತಿದ್ದು, ಇವರ ಕೋರಿಕೆ ಮೇರೆಗೆ ಪೊಲೀಸ್ ಕಮೀಷನರ್, ಬೆಂಗಳೂರು ನಗರ ರವರ ಕಾರ್ಯಲಯದಿಂದ ಇವರ ಹೆಸರನ್ನು ರೂಪಾ ತೆಂಬದ ಎಂದು ಬದಲಾವಣೆಗೆ ಅನುಮತಿ ನೀಡಲಾಗಿದೆ.

PD C/n 33

ಅಡಿಷನಲ್ ಪೊಲೀಸ್ ಕಮೀಷನರ್

SC - 10

ಅಡಳಿತ, ಬೆಂಗಳೂರು ನಗರ

ನಮೂನೆ-1

(ನಿಯಮ 9ನ್ನು ನೋಡಿ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಕುಕ 49 ಹೆಚ್ಎಸ್‌ಹೆಚ್ 2014, ಬೆಂಗಳೂರು, ದಿನಾಂಕ: 18.02.2014

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ, ಪ್ರಾಥಮಿಕ ಆರೋಗ್ಯ ಕೇಂದ್ರ, ವಿ.ವಿ. ಹಳ್ಳಿ, ಚನ್ನಪಟ್ಟಣ ತಾ|| ರಾಮನಗರ ಜಿಲ್ಲೆ ಇಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ|| ಲಾವಣ್ಯ ಆರ್. ಅವರು ತಮ್ಮ ಹೆಸರನ್ನು ಡಾ|| ಲಾವಣ್ಯ ಚೇತನ್ ಎಂದು ಬದಲಾಯಿಸಿಕೊಳ್ಳಲು ಸರ್ಕಾರವು ಅನುಮತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ.ಎಸ್. ನಾಗರಾಜ್,

PD C/n 34

ಸರ್ಕಾರದ ಅಧೀನ ಕಾರ್ಯದರ್ಶಿ, SC - 10

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, (ಸೇವೆಗಳು)

FORM-I

(See Rule 9)

Office of the Deputy Director of Public Instructions, Dharwad

NOTIFICATION, Dated: 19-2-2014

Smt. RUBEENA NAZIR AHMED MOMIN Working as Assistant Teacher (TGT) in the Education Department of Office of Government Urdu Boy Higher Primary School No. 8 Nagashetty Koppa Keshwapur Hubli is permitted to change her name to RUBEENA MAHABOOB SAHEB SAYED.

PD C/n. 36

Deputy Director of Public Instructions,

SC - 10

Dharwad

ನಮೂನೆ-1

(9ನೇ ನಿಯಮ ನೋಡಿ)

ಜಿಲ್ಲಾ ಪೊಲೀಸ್ ಕಾರ್ಯಾಲಯ, ಹಾವೇರಿ ಜಿಲ್ಲೆ, ಹಾವೇರಿ

ಅಧಿಸೂಚನೆ

ಶ್ರೀ ಹನುಮಂತಪ್ಪ ತಂದೆ ನಾಗಪ್ಪ ಗೊಣ್ಣಿ, ಸಿಪಿಸಿ-993, ರಾಣೆಬೆನ್ನೂರು(ಶ) ಪೊಲೀಸ್ ಠಾಣೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರ ಹೆಸರನ್ನು ಹನುಮಂತಪ್ಪ ತಂದೆ ನಾಗಪ್ಪ ಹಾವನೂರ ಎಂಬುದಾಗಿ ಬದಲಾಯಿಸಿಕೊಳ್ಳಲು ಅನುಮತಿ ನೀಡಲಾಗಿದೆ.

PD C/n. 39

ಪೊಲೀಸ್ ಅಧೀಕ್ಷಕರು

SC - 10

ಹಾವೇರಿ ಜಿಲ್ಲೆ, ಹಾವೇರಿ.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ೪೭೯

IN THE COURT OF THE CITY CIVIL AND SESSIONS JUDGE,

MAYOHALL, BANGALORE (CCH-21)

P&SC 25041/2013 Hg: 03/04/2014

Petitioners:

1) Miss. ANUSHA AGRAWAL, aged about 6 years daughter of Late Praveen Nevatia and Sanjili Nevatia, residing at C204, Esperanza By UKN, 38 Thubarhalli, Varthur Road, Bangalore 560 066, being a Minor represented herein by one of her duly appointed legal Guardian Mrs. Pramila Devi Nevatia

Respondents: NiI

Public Notice

Notice is hereby given that a petition has been made to this court D/s 278 of the Indian Succession Act 1925 for grant of Letter of Administration in respect of properties and credits of Praveen Nevatia and Mrs. Sanjili Nevatia who died in testate on 4/9/2011 and 8/9/2011.

Be it to known that no Caveat has been entered and the said petition is posted for hearing on 03/04/2014, at 11.00 A.M. Any persons claming to have any interest may appear before the court on the above mentioned day with in person or through a pleader before grant of letters of Administration in favour of the petitioner.

Given under my hand and seal of the court on this the 7th day of March 2014.

By order of the Court.

Deputy Registrar PD- 16

City Civil Court

Mayo Hall Unit, Bangalore SC - 5

ನಮೂನೆ-1

(9ನೇ ನಿಯಮ ನೋಡಿ)

ಕಮಾಂಡೆಂಟರವರ ಕಛೇರಿ

6ನೇ ಪಡೆ, ಕೆ.ಎಸ್.ಆರ್.ಪಿ. ಗುಲಬರ್ಗಾ

ಅಧಿಸೂಚನೆ ದಿನಾಂಕ: 6-3-2014

ಶ್ರೀ ಹನುಮಂತಪ್ಪ ತಂದೆ ಭೀಮಶಾ, ಪೊಲೀಸ್ ಕಾನ್ಸಟೇಬಲ್ ಸಂಖ್ಯೆ-340, ಇವರು ಸಿ ದಳ, 6ನೇ ಪಡೆ, ಕೆ.ಎಸ್.ಆರ್.ಪಿ. ಗುಲಬರ್ಗಾ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರ ಹೆಸರನ್ನು ಹನುಮಂತಪ್ಪ ತಂದೆ ಭೀಮಶಾ ಸುಬೆದಾರ ಎಂಬುದಾಗಿ ಬದಲಾಯಿಸಿಕೊಳ್ಳಲು ಅನುಮತಿ ನೀಡಲಾಗಿದೆ.

PD C/n. 37

ಕಮಾಂಡೆಂಟರು

SC - 10

6ನೇ ಪಡೆ, ಕೆ.ಎಸ್.ಆರ್.ಪಿ. ಗುಲಬರ್ಗಾ

ನಮೂನೆ-1

(9ನೇ ನಿಯಮ ನೋಡಿ)

ಕಮಾಂಡೆಂಟರವರ ಕಛೇರಿ

6ನೇ ಪಡೆ, ಕೆ.ಎಸ್.ಆರ್.ಪಿ. ಗುಲಬರ್ಗಾ

ಅಧಿಸೂಚನೆ ದಿನಾಂಕ: 6-3-2014

ಶ್ರೀ ಜಗದೀಶ ತಂದೆ ಮಹಾದೇವಪ್ಪ, ಪೊಲೀಸ್ ಕಾನ್ಸಟೇಬಲ್ ಸಂಖ್ಯೆ-585, ಇವರು ಕೇಂದ್ರ ದಳ, 6ನೇ ಪಡೆ, ಕೆ.ಎಸ್.ಆರ್.ಪಿ. ಗುಲಬರ್ಗಾ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರ ಹೆಸರನ್ನು ಜಗದೀಶ ತಂದೆ ಮಹಾದೇವಪ್ಪ ಪಾಟೀಲ ಎಂಬುದಾಗಿ ಬದಲಾಯಿಸಿಕೊಳ್ಳಲು ಅನುಮತಿ ನೀಡಲಾಗಿದೆ.

PD C/n. 38

ಕಮಾಂಡೆಂಟರು

SC - 10

6ನೇ ಪಡೆ, ಕೆ.ಎಸ್.ಆರ್.ಪಿ. ಗುಲಬರ್ಗಾ೪೮೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ಭಾಗ ೫

ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ

ಜಿಲ್ಲಾ ನೋಂದಣಾಧಿಕಾರಿ ಹಾಗೂ ಮುದ್ರಾಂಕಗಳ ಉಪ ಆಯುಕ್ತರ ಕಚೇರಿ,

#77/1, ಬ್ರಾಹ್ಮಣರ ಬೀದಿ, ಮಡಿಕೇರಿ-571201, ಕೊಡಗು ಜಿಲ್ಲೆ.

ನೇಮಕಾತಿ ಆದೇಶ

ವಿಷಯ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ಜವಾನರ(ಡಿ-ಗ್ರೂಪ್) ಬ್ಯಾಕ್‌ಲಾಗ್ ಹುದ್ದೆಗಳಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಬಗ್ಗೆ.

ಉಲ್ಲೇಖ: 1. ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 13 ಎಸ್ ಬಿಸಿ 2001 ದಿನಾಂಕ: 21-11-2001 ರನ್ವಯ ಪ್ರಕಟಿಸಿರುವ ಬ್ಯಾಕ್‌ಲಾಗ್ ನೇಮಕಾತಿ ನಿಯಮಗಳು 2001. (ದಿನಾಂಕ: 22-11-2001 ರಂದು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟವಾಗಿದೆ.)

2. ನೋಂದಣಿ ಮಹಾಪರಿವೀಕ್ಚಕರು ಮತ್ತು ಮುದ್ರಾಂಕಗಳ ಆಯುಕ್ತರು, ಬೆಂಗಳೂರು ಇವರ ರೀ- ಅಕಾಟ್ ಮೆಂಟ್ ಆದೇಶ ಸಂಖ್ಯೆ: EST-2-235/2003-04 , ದಿನಾಂಕ: 09-12-2013.

ಪ್ರಸ್ತಾವನೆ:-

ಈ ಇಲಾಖೆಯ ಕೆಳಕಂಡ ಜಿಲ್ಲೆಯಲ್ಲಿ (ಡಿ-ಗ್ರೂಪ್) ಜವಾನರ ವೃಂದದಲ್ಲಿ ಕೆಳಕಂಡಂತೆ ಬ್ಯಾಕ್‌ಲಾಗ್ ಹುದ್ದೆಗಳನ್ನು ಗುರುತಿಸಿ ನೋಂದಣಿ

29 9 ! : " 39;<=> )?@@ ಂ 9?
ಈಖಆಖಿಗ? ಈಖಆಖಿಔ ಗಿಂ ಖಿ
/ ಔ ಕ ಘ ಗಿ ಗಿ

ಮೇಲೆ ಗುರುತಿಸಿದ ಬ್ಯಾಕ್‌ಲಾಗ್ ಹುದ್ದೆಗಳಲ್ಲಿ ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ ಕೆಳಕಂಡ ಅಭ್ಯರ್ಥಿಯನ್ನು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಬೆಂಗಳೂರು ಇವರ ಅವರ ಉಲ್ಲೇಖ(2) ರ ರೀ-ಅಲಾಟ್‌ಮೆಂಟ್ ಆದೇಶದಲ್ಲಿ ಈ ಜಿಲ್ಲೆಗೆ ಅಲಾಟ್ ಮಾಡಿ ಕೆಳಕಂಡ ಅಭ್ಯರ್ಥಿಯನ್ನು ಈ ಜಿಲ್ಲೆಯಲ್ಲಿ ಜವಾನರೆಂದು ನೇಮಕ ಮಾಡಿಕೊಳ್ಳುವಂತೆ ನಿರ್ದೇಶಿಸಿದ್ದರ ಮೇರೆ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಆದೇಶ

ಸಂಖ್ಯೆ:ಜಿ.ನೋಕ/ಕೊ:ಸಿಬ್ಬಂದಿ:111/2010-11, ದಿನಾಂಕ:04-03-2014

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನಲೆಯಲ್ಲಿ ಹಾಗೂ ಉಲ್ಲೇಖ(1)ರ ಬ್ಯಾಕ್‌ಲಾಗ್ ನಿಯಮಗಳನ್ವಯ ಪ್ರದತ್ತವಾದ ಅಧಿಕಾರದ ಮೇರೆಗೆ ಉಲ್ಲೇಖ(2) ರಲ್ಲಿನ ರೀ-ಅಲಾಟ್‌ಮೆಂಟ್ ಆದೇಶದಲ್ಲಿನ ಕಂಡು ಬಂದ ಕೆಳಕಂಡ ಬ್ಯಾಕ್‌ಲಾಗ್ ಅಭ್ಯರ್ಥಿಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಈ ಜಿಲ್ಲೆಯಲ್ಲಿ ಖಾಲಿ ಇರುವ ಜವಾನರ ಹುದ್ದೆಯಲ್ಲಿ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ ರೂ.9600-200- 12000-250-13000-300-14200-350-14550ರ ವೇತನ ಶ್ರೇಣಿಯಲ್ಲಿ ತಾತ್ಕಾಲಿಕವಾಗಿ ಜವಾನರೆಂದು ನೇಮಕ ಮಾಡಲಾಗಿದೆ. ಹಾಗೂ ಕೆಳಕಂಡ

2 9 ಉ)ಊ?ಋಎ 9" 59 SC / ST ಏ* ಈ-0&-/00ಇ " ಉ ?ಐ ಉ)ಊ?ಋಎ ! 9 ಒ '3' 5?ಎ 4 1" ಉ ಉ)ಊ?ಋಎ! ಓ ಏ" !, # ಉ)ಊ?ಋಎ! ಓ !! 5 93 ಉ,! : !! ಔಎ" ಉ,! : !1ಔ! ಉ" 5"
/ ಖಛ S/o ಋಛ ಋಖಿ ! @&3 ' ! ? ಘ ' ಖ-ಕ ST <; 8^<^ ಜ% ? ಛಿಜ.^^ಜ ಕ 3ಈ ಈ ಔ ಕ ಈಖಆಖಿಔ 0"&#) &!'"()#3 ಉಈ>ಖಿ

ಈ ನೇಮಕಾತಿ ಆದೇಶವು ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ ಮತ್ತು ಅಭ್ಯರ್ಥಿಗಳು ಈ ಕೆಳಕಂಡ ಷರತ್ತುಗಳಿಗೆ ಬದ್ದರಾಗಿರತಕ್ಕದ್ದು.

ಷರತ್ತುಗಳು:

1. ಈ ನೇಮಕಾತಿಯು ತಾತ್ಕಾಲಿಕವಾಗಿದ್ದು ಸದರಿ ಅಭ್ಯರ್ಥಿಯನ್ನು ಯಾವುದೇ ನೋಟೀಸ್ ಅಥವಾ ಕಾರಣ ನೀಡದೇ ಯಾವುದೇ ಘಳಿಗೆಯಲ್ಲಾದರೂ ಕೆಲಸದಿಂದ ತೆಗೆದು ಹಾಕುವ ಷರತ್ತಿಗೆ ಒಳಪಟ್ಟು ನೇಮಕಾತಿ ಮಾಡಲಾಗಿದೆ.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ೪೮೧

2. ಈ ನೇಮಕಾತಿ ಆದೇಶವು ಯಾವುದೇ ಸಂದರ್ಭದಲ್ಲಾದರೂ ತಿದ್ದೋಲೆ ಮತ್ತು ಮಾರ್ಪಾಡಿಗೆ ಒಳಪಟ್ಟಿರುತ್ತದೆ. 3. ಸದರಿ ಅಭ್ಯರ್ಥಿಯನ್ನು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರಲ್ಲಿನ ನಿಬಂಧನೆಗಳಿಗೆ ಒಳಪಡಿಸಿ ಮತ್ತು ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಎರಡು ವರ್ಷದ ಪರೀಕ್ಷಾರ್ಥ ಅವಧಿಗೆ ಒಳಪಡಿಸಿ ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ.

4. ಎರಡು ವರ್ಷದ ಪರೀಕ್ಷಾರ್ಥ ಅವಧಿಯಲ್ಲಿ ಅಭ್ಯರ್ಥಿಗಳು ತಮ್ಮ ವರ್ಗಾವಣೆಗಾಗಿ ರಾಜಕೀಯ ಅಥವಾ ಇನ್ಯಾವುದೇ ರೀತಿಯ ಒತ್ತಡ ತಂದಲ್ಲಿ ಅಂತಹವರ ವಿರುದ್ದ ಕಾನೂನು ರೀತ್ಯಾ ಶಿಸ್ತು ಕ್ರಮ ಜರುಗಿಸಲಾಗುವುದು.

5. ನೇಮಕಾತಿ ಮಾಡಿರುವ ಸ್ಥಳದ ಅಥವಾ ಕಚೇರಿಯ ಮಾರ್ಪಾಡಿಗಾಗಿ ಯಾವುದೇ ಮನವಿಗಳನ್ನು ಯಾವುದೇ ಕಾರಣಕ್ಕಾಗಲೀ ಪುರಸ್ಕರಿಸಲಾಗುವುದಿಲ್ಲ.

6. ಈ ನೇಮಕಾತಿಯು ಆಗಿಂದಾಗ್ಗೆ ಜಾರಿಯಲ್ಲಿರುವ ಸೇವಾ ಷರತ್ತುಗಳು, ನಿಯಮ ಮತ್ತು ಆದೇಶಗಳಿಗೆ ಒಳಪಡುತ್ತದೆ ಹಾಗೂ ಸದರಿ ಅಭ್ಯರ್ಥಿಗಳು ಕೆ.ಸಿ.ಎಸ್.ಆರ್ ಮತ್ತು ಕೆ.ಸಿ.ಎಸ್(ನಡತೆ) ನಿಯಮಗಳು 1966 ರಲ್ಲಿನ ಮತ್ತು ಕೆ.ಸಿ.ಎಸ್(ಸಿ.ಸಿ.ಎ) ನಿಯಮಗಳು 1957 ರಲ್ಲಿನ ಹಾಗೂ ಆಗಿಂದಾಗ್ಗೆ ಜಾರಿಗೆ ಬರುವ ಹಾಗೂ ಜಾರಿಯಲ್ಲಿರುವ ಇತರೆ ಸೇವಾ ಷರತ್ತುಗಳಿಗೆ ಮತ್ತು ನಿಬಂಧನೆಗಳಿಗೆ ಒಳಪಡುತ್ತಾರೆ.

7. ಈ ಆದೇಶ ಮುಟ್ಟಿದ 15 (ಹದಿನೈದು) ದಿನಗಳ ಅವಧಿಯೊಳಗೆ ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗತಕ್ಕದ್ದು. ಒಂದು ವೇಳೆ ನಿಗಧಿತ ಅವಧಿಯೊಳಗೆ ಕೆಲಸಕ್ಕೆ ಹಾಜರಾಗದಿದ್ದಲ್ಲಿ ಈ ನೇಮಕಾತಿ ರದ್ದಾಗುವುದು ಹಾಗೂ ನೇಮಕಾತಿ ಬಗ್ಗೆ ಅಭ್ಯರ್ಥಿಯು ಯಾವ ಹಕ್ಕನ್ನೂ ಹೊಂದಿರುವುದಿಲ್ಲವೆಂದು ತಿಳಿಯತಕ್ಕದ್ದು.

8. ಅಭ್ಯರ್ಥಿಗಳು ಅವರ ಕಾರ್ಯ, ಕರ್ತವ್ಯ ಮತ್ತು ಪ್ರಕಾರ್ಯಗಳನ್ನು ಶ್ರದ್ದೆ, ಭಕ್ತಿ ಮತ್ತು ಆಸಕ್ತಿಯಿಂದ ತೃಪ್ತಿಕರವಾಗಿ ಮಾಡತಕ್ಕದ್ದು. 9. ಅಭ್ಯರ್ಥಿಗಳು ಅವರ ದುರ್ವರ್ತನೆಯಿಂದ, ದುರ್ನಡತೆಯಿಂದ ಹಾಗೂ ಉದಾಸೀನತೆಯಿಂದ ನಿರ್ಲಕ್ಷತೆಯ ನಿಮಿತ್ತ ಸರ್ಕಾರಕ್ಕೆ ಸಂಬಂಧಿಸಿದಂತೆ ಉಂಟು ಮಾಡುವ ಎಲ್ಲಾ ರೀತಿಯ ಆರ್ಥಿಕ ನಷ್ಟಗಳನ್ನು ಸರ್ಕಾರಕ್ಕೆ ಸದರಿ ಅಭ್ಯರ್ಥಿಗಳು ಭರಿಸಿಕೊಡಲು ಬದ್ದರಾಗಿರುತ್ತಾರೆ ಹಾಗೂ ಹೊಣೆಗಾರರಾಗಿರುತ್ತಾರೆಂದು ತಿಳಿಯತಕ್ಕದ್ದು.

10. ಅಭ್ಯರ್ಥಿಗಳು ಅವರ ಕರ್ತವ್ಯಗಳನ್ನು ಪಾಲಿಸುತ್ತಿರುವಾಗ ಅಥವಾ ನೆರೆವೇರಿಸುತ್ತಿರುವಾಗ ಅವರಿಗೆ ಲಭ್ಯವಾಗಬಹುದಾದ ಅಥವಾ ದೊರಕಬಹುದಾದ ಅಧಿಕೃತ ಮಾಹಿತಿಗಳನ್ನು ಗುಪ್ತವಾಗಿಟ್ಟು ಅವರ ಗೌಪ್ಯತೆಯನ್ನು ಕಟ್ಟುನಿಟ್ಟಾಗಿ ಕಾಪಾಡತಕ್ಕದ್ದು.

11. ಅಭ್ಯರ್ಥಿಗಳು ಸಲ್ಲಿಸಿರುವ ಅಂಕಪಟ್ಟಿಗಳು ಮತ್ತು ಮೀಸಲಾತಿ ಪ್ರಮಾಣ ಪತ್ರಗಳು ಹಾಗೂ ಜಾತಿ ಪ್ರಮಾಣ ಪತ್ರಗಳು ಸಕ್ಷಮ ಪ್ರಾಧಿಕಾರದಿಂದ ಸತ್ಯಾಪನೆಗೆ ಒಳಪಡುತ್ತವೆ.

12. ಅಭ್ಯರ್ಥಿಯು ತಮ್ಮ ಜಾತಿ, ಜನ್ಮ ದಿನಾಂಕ, ವಿದ್ಯಾರ್ಹತೆ ಇತ್ಯಾದಿಯಾಗಿ ಯಾವುದೇ ವಿಚಾರದಲ್ಲಿ ಅಭ್ಯರ್ಥಿಯು ನೀಡಿರುವ ವಿವರಗಳು ಸುಳ್ಳೆಂದಾಗಲೀ ಅಥವಾ ತಪ್ಪೆಂದಾಗಲೀ ತಿಳಿದು ಬಂದಲ್ಲಿ ಅಂತಹ ಅಭ್ಯರ್ಥಿಯ ವಿರುದ್ದ ಭಾರತೀಯ ದಂಡ ಸಂಹಿತೆಯಲ್ಲಿನ ಸೂಕ್ತ ಕಲಂಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಕೆ.ಸಿ.ಎಸ್ (ಸಿ.ಸಿ.ಎ) ನಿಯಮಗಳು 1957 ರ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. 13. ಅಭ್ಯರ್ಥಿಗಳು ಸಲ್ಲಿಸಿರುವ ಆಯಾಯ ಮೀಸಲಾತಿ ಪ್ರಮಾಣ ಪತ್ರಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯಾ ಮೀಸಲಾತಿ category ಯಲ್ಲಿ ನೇಮಕ ಮಾಡಿರುವುದರಿಂದ ಸದರಿ ಅಭ್ಯರ್ಥಿಗಳು ಆಯಾಯ ಮೀಸಲಾತಿ category ಗೆ ಸೇರಿದವರೆಲ್ಲವೆಂದು ದೃಡಪಟ್ಟಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಶಾಶ್ವತವಾಗಿ ಯಾವುದೇ ಸೂಚನೆ ಇಲ್ಲದೇ ರದ್ದುಪಡಿಸಲಾಗುವುದು.

14. ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಲ್ಲವೆಂದು ಸತ್ಯಾಪನೆಯಿಂದ ದೃಡಪಟ್ಟಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಶಾಶ್ವತವಾಗಿ ಯಾವುದೇ ಸೂಚನೆ ಇಲ್ಲದೇ ರದ್ದುಪಡಿಲಾಗುವುದು.

15. ಅಭ್ಯರ್ಥಿಯು KGID ಯಲ್ಲಿ ಸರ್ಕಾರಿ ವಿಮೆಯನ್ನು ಕಡ್ಡಾಯವಾಗಿ ಕೆಲಸಕ್ಕೆ ಹಾಜರಾದ ಕೂಡಲೇ ಮಾಡತಕ್ಕದ್ದು. 16. ಅಭ್ಯರ್ಥಿಯು ಕೆಳಕಂಡ ದಾಖಲೆಗಳನ್ನು ತಾವು ಕೆಲಸಕ್ಕೆ ಹಾಜರಾಗುವ ಕಚೇರಿಯಲ್ಲಿ ಆ ಕಚೇರಿಯ ಮುಖ್ಯಸ್ಥರ ಮುಂದೆ ತಪ್ಪದೇ ಹಾಜರುಪಡಿಸತಕ್ಕದ್ದು. (1) ಅಭ್ಯರ್ಥಿಯು ತಮ್ಮ Passport Size ನ ಎರಡು ಇತ್ತೀಚಿನ ಪೋಟೋ (2) ವಿದ್ಯಾರ್ಹತೆಯ ಬಗ್ಗೆ ಏಳನೇ ತರಗತಿ ಮೂಲ ಅಂಕಪಟ್ಟಿ (Original) (3) ಜನ್ಮ ದಿನಾಂಕದ ಬಗ್ಗೆ ಮೂಲ T.C (Original) (4) ಸಂಬಂಧಪಟ್ಟ ಸರ್ಕಾರಿ ಜಿಲ್ಲಾ ಸರ್ಜನ್‌ನಿಂದ ನಿಗಧಿತ ನಮೂನೆಯಲ್ಲಿ ಪಡೆದ ವೈದ್ಯಕೀಯ ದೈಹಿಕ ಪ್ರಮಾಣ ಪತ್ರ (Original) (Physical Fitness Certificate)

(5) ಅಭ್ಯರ್ಥಿಯು ಕಡೆಯದಾಗಿ ಹಾಜರಾಗಿದ್ದ ಶಾಲೆಯ ಮುಖ್ಯೋಪಾಧ್ಯಾಯರು ನೀಡಿರುವ ನಡತೆ ಪ್ರಮಾಣ ಪತ್ರ (Original) ಅಭ್ಯರ್ಥಿಗಳು ಕೆಳಕಂಡ ನಮೂನೆಗಳನ್ನು ಮತ್ತು ಮುಚ್ಚಳಿಕೆಗಳನ್ನು ಕೆಲಸಕ್ಕೆ ಹಾಜರಾಗುವ ಮುನ್ನ ತಪ್ಪದೇ ಬರೆದು ಕೊಡತಕ್ಕದ್ದು.

17. ಅಭ್ಯರ್ಥಿಯು ಭಾರತದ ಸಂವಿಧಾನಕ್ಕೆ ಬದ್ದರಾಗಿರುವ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಇದಕ್ಕೆ ಲಗತ್ತಿಸಿರುವ ನಮೂನೆಯಲ್ಲಿ ಕೆಲಸಕ್ಕೆ ಹಾಜರಾಗುವ ಕಚೇರಿಯಲ್ಲಿ ಆ ಕಚೇರಿಯ ಮುಖ್ಯಸ್ಥರಿಗೆ ಬರೆದು ಕೊಡತಕ್ಕದ್ದು.

18. ಅಭ್ಯರ್ಥಿಯು ಮದುವೆಯಾಗಿದ್ದಲ್ಲಿ ಒಬ್ಬರೇ ಪತಿ ಅಥವಾ ಪತ್ನಿ ಹೊಂದಿರುವ ಬಗ್ಗೆ ಕೆ.ಸಿ.ಎಸ್ (ನಡತೆ) ನಿಯಮಗಳು 1966 ರಲ್ಲಿನ ನಿಯಮ 28ರ ರೀತ್ಯ ಇದಕ್ಕೆ ಲಗತ್ತಿಸಿರುವ ನಮೂನೆಯಲ್ಲಿರುವ ಘೋಷಣಾ ಪತ್ರವನ್ನು ಕೆಲಸಕ್ಕೆ ಹಾಜರಾಗುವ ಕಚೇರಿಯಲ್ಲಿ ಕಚೇರಿಯ ಮುಖ್ಯಸ್ಥರಿಗೆ ಬರೆದುಕೊಡತಕ್ಕದ್ದು.

19. ಒಂದು ವೇಳೆ ಅಭ್ಯರ್ಥಿಯು ಸಲ್ಲಿಸಿರುವ ಅಂಕಪಟ್ಟಿಗಳು ಮತ್ತು ಮೀಸಲಾತಿ ಪ್ರಮಾಣ ಪತ್ರಗಳು ಹಾಗೂ ಜಾತಿ ಪ್ರಮಾಣ ಪತ್ರಗಳು ಸುಳ್ಳು ಅಥವಾ ನಕಲಿ ಎಂದು ದೃಡಪಟ್ಟಲ್ಲಿ ಅಂತಹ ಅಭ್ಯರ್ಥಿಗಳ ಆಯ್ಕೆಯನ್ನು ಮತ್ತು ನೇಮಕಾತಿಯನ್ನು ಶಾಶ್ವತವಾಗಿ ರದ್ದುಪಡಿಸಲಾಗುವುದು೪೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ಭಾಗ ೫ ಹಾಗೂ ಅಭ್ಯರ್ಥಿಯ ವಿರುದ್ದ ಭಾರತೀಯ ದಂಡ ಸಂಹಿತೆಯಲ್ಲಿನ ಸೂಕ್ತ ಕಲಂಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ KCS (CCA) ನಿಯಮಗಳು 1957 ರ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಬದ್ದನಾಗಿರುತ್ತೇನೆ ಎಂಬ ಬಗ್ಗೆ ಅಭ್ಯರ್ಥಿಯು 20/-ರೂ ಗಳ ಛಾಪಾ ಕಾಗದದಲ್ಲಿ ಇದಕ್ಕೆ ಲಗತ್ತಿಸಿರುವ ಮುಚ್ಚಳಿಕೆ ನಮೂನೆ-1 ಅನ್ನು ಕೆಲಸಕ್ಕೆ ಹಾಜರಾಗುವ ಮುನ್ನ ಈ ಕಚೇರಿಗೆ ಬರೆದುಕೊಡತಕ್ಕದ್ದು.

20. ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಬೇರೆ ಇನ್ಯಾವುದೇ ಅಭ್ಯರ್ಥಿಯು ಅವರ ಆಯ್ಕೆಯನ್ನು ದಾಖಲೆ ಸಹಿತೆ establish ಮಾಡಿದಲ್ಲಿ ಅಥವಾ ನನ್ನ ನೇಮಕಾತಿಯ ಅಸಿಂಧುವೆಂದು ದಾಖಲೆಗಳ ಸಹಿತ ಸಾಬೀತುಪಡಿಸಿದಲ್ಲಿ ನನ್ನ ನೇಮಕಾತಿಯನ್ನು ಯಾವುದೇ ಸೂಚನೆ ಇಲ್ಲದೇ ಶಾಶ್ವತವಾಗಿ ರದ್ದುಗೊಳಿಸಿ ನನ್ನ ಬದಲಿಗೆ ಬೇರೊಬ್ಬರನ್ನು ಆಯ್ಕೆ ಮಾಡಬಹುದು ಎಂಬ ಬಗ್ಗೆ ಅಭ್ಯರ್ಥಿಯು 20/- ರೂ ಛಾಫಾ ಕಾಗದದಲ್ಲಿ ಇದಕ್ಕೆ ಲಗತ್ತಿಸಿರುವ ಮುಚ್ಚಳಿಕೆ ನಮೂನೆ-2 ಅನ್ನು ಹಾಜರಾಗುವ ಮುನ್ನ ಈ ಕಚೇರಿಗೆ ಬರೆದುಕೊಡತಕ್ಕದ್ದು.

21. ಒಂದು ವೇಳೆ ನಾನು ಈ ಇಲಾಖೆಯಲ್ಲಿ ಜವಾನರೆಂದು ನೇಮಕಾತಿ ಹೊಂದುವ ಮೊದಲು ಅಥವಾ ನಾನು ಜವಾನರೆಂದು ನೇಮಕಾತಿ ಹೊಂದಿ ಈ ಇಲಾಖೆಯಲ್ಲಿ ಜವಾನರಾಗಿ ಸರ್ಕಾರಿ ಕೆಲಸಕ್ಕೆ ಹಾಜರಾದ ದಿನಾಂಕದ ನಂತರ ನಾನು ಸರ್ಕಾರಿ ಸೇವೆಯಿಂದ ಶಾಶ್ವತವಾಗಿ ನಿರ್ಗಮಿಸುವ ದಿನಾಂಕದವರೆಗಿನ ಅವಧಿಯಲ್ಲಿ ಅಂದರೆ ನಾನು ಈ ಇಲಾಖೆಯಲ್ಲಿ ಸರ್ಕಾರಿ ನೌಕರನಾಗಿರುವ ಅವಧಿಯಲ್ಲಿ ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಬೇರೆ ಇನ್ಯಾವುದೇ ಅಭ್ಯರ್ಥಿಯಾಗಲೀ ಅಥವಾ ಬೇರೆ ಇನ್ಯಾವುದೇ ಸಾರ್ವಜನಿಕರಾಗಲೀ ದಾಖಲೆಗಳ ಸಹಿತ ಸಕಾರಣಗಳೊಂದಿಗೆ ನಾನು ಏಳನೇ ತರಗತಿಯಲ್ಲಿ ತೇರ್ಗಡೆ ಹೊಂದಿಲ್ಲವೆಂದಾಗಲೀ ಅಥವಾ ನಾನು ಸಲ್ಲಿಸಿರುವ ಏಳನೇ ತರಗತಿ ಅಂಕಪಟ್ಟಿಯು ನಕಲಿ (ಖೊಟ್ಟಿ) ಎಂದಾಗಲೀ ದಾಖಲೆಗಳ ಸಹಿತ ಸಾಬೀತುಪಡಿಸಿದಲ್ಲಿ ನನ್ನ ಆಯ್ಕೆಯನ್ನು ಮತ್ತು ಈ ನನ್ನ ನೇಮಕಾತಿಯನ್ನು ಯಾವುದೇ ಕಾರಣ ನೀಡದೇ ಯಾವುದೇ ಘಳಿಗೆಯಲ್ಲಾದರೂ ಶಾಶ್ವತವಾಗಿ ರದ್ದುಪಡಿಸುವುದಕ್ಕೂ ಹಾಗೂ ಯಾವುದೇ ಕಾರಣ ನೀಡದೇ ಅಥವಾ ಯಾವುದೇ ನೋಟೀಸ್ ನೀಡದೇ ನನ್ನನ್ನು ಸರ್ಕಾರಿ ಸೇವೇಯಿಂದ ಶಾಶ್ವತವಾಗಿ ವಜಾ ಮಾಡುವುದಕ್ಕೂ ನಾನು ಒಪ್ಪಿರುತ್ತೇನೆ ಎಂಬ ಬಗ್ಗೆ ಅಭ್ಯರ್ಥಿಯು 20/- ರೂ. ಛಾಪಾ ಕಾಗದದಲ್ಲಿ ಇದಕ್ಕೆ ಲಗತ್ತಿಸಿರುವ ಮುಚ್ಚಳಿಕೆ ನಮೂನೆ-3 ಅನ್ನು ಕೆಲಸಕ್ಕೆ ಹಾಜರಾಗುವ ಮುನ್ನ ಈ ಕಚೇರಿಗೆ ಬರೆದುಕೊಡತಕ್ಕದ್ದು.

22. ಸರ್ಕಾರದವರು ಈ ಹಿಂದೆ ಜಾರಿಯಲ್ಲಿದ್ದ ನಿವೃತ್ತಿ ಪಿಂಚಣಿ ಸೌಲಭ್ಯ ಯೋಜನೆಗೆ ಬದಲಾಗಿ ದಿನಾಂಕ: 01-04-2006 ರಿಂದ ಜಾರಿಗೆ ಬರುವಂತೆ ಸರ್ಕಾರದ ಆದೇಶ ಸಂಖ್ಯೆ: FD(SPL)-04 PET 2005 ದಿನಾಂಕ: 31-03-2006 ರ ಆದೇಶದಲ್ಲಿ ಹೊಸದಾಗಿ New defined Contributory Pension Scheme ಎಂಬ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುತ್ತಾರೆ. ಈ ಹೊಸ ಪಿಂಚಣಿ ಯೋಜನೆಯಿಂದ ದಿನಾಂಕ: 01-04-2006 ರಿಂದ ಅಥವಾ ತದನಂತರ ನೇಮಕಾತಿ ಹೊಂದಿದ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯಿಸುತ್ತದೆ ಎಂದು ಆದೇಶ ಮಾಡಿರುತ್ತಾರೆ. ಆದ್ದರಿಂದ ಈ ಜಿಲ್ಲೆಯಲ್ಲಿ ನೇಮಕ ಹೊಂದಿದ ಸದರಿ ನೌಕರರು ದಿನಾಂಕ: 31-03-2006 ರ ಸದರಿ ಸರ್ಕಾರದ ಆದೇಶದನ್ವಯ ಹೊಸ ಪಿಂಚಣಿ ಯೋಜನೆಗೆ ಒಳಪಡುತ್ತಾರೆಂದು ಈ ಮೂಲಕ ಆದೇಶಿಸಿದೆ ಹಾಗೂ ದಿನಾಂಕ: 31-03-2006 ರ ಸದರಿ ಸರ್ಕಾರದ ಆದೇಶದಲ್ಲಿನ ನಿರ್ದೇಶನಕ್ಕೆ ಸದರಿ ನೌಕರರು ಬದ್ದರಾಗಿರತಕ್ಕದ್ದು.

ನೇಮಕಾತಿ ಪ್ರಾಧಿಕಾರಿ ಹಾಗೂ PR.29

ಜಿಲ್ಲಾ ನೋಂದಣಾಧಿಕಾರಿಗಳು SC.15

ಕೊಡಗು ಜಿಲ್ಲೆ ಮಡಿಕೇರಿ.

ಜಿಲ್ಲಾಧಿಕಾರಿಯವರ ಕಛೇರಿ, ತುಮಕೂರು ಜಿಲ್ಲೆ. ತುಮಕೂರು

ನಂ.ವಿಎಎಸ್.ಸಿಆರ್:266/10-11, ತುಮಕೂರು, ದಿನಾಂಕ: 22/02/2014

ಅದಿಕೃತ ಜ್ಞಾಪನ

ವಿಷಯ ಃ ತುಮಕೂರು ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತು:-

ಉಲ್ಲೇಖಃ-1 ಃ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 128 ಸೆನೆನಿ 2006, ದಿನಾಂಕ;-01.08.2009 2 ಃ ಸರ್ಕಾರದ ಪತ್ರ ಸಂಖ್ಯೆ.ಕಂಇ 04 ಬಿಎಸ್‌ಸಿ 2011, ದಿನಾಂಕ:- 25.02.2011

3 ಃ ಸರ್ಕಾರದ ಆದೇಶ ಸಂಖ್ಯೆ ಕಂಇ 33 ಡಿಎಸ್‌ಪಿ 2012, ದಿನಾಂಕ:-05.06.2012

4 ಃ ಸರ್ಕಾರದ ಸುತ್ತೋಲೆ ಸಂಖ್ಯೆ ಕಂಇ 100 ಬಿಎಸ್‌ಸಿ 2011, ದಿನಾಂಕ:-29.06.2012 5 ಃ ಈ ಕಛೇರಿಯ ಆದಿಸೂಚನೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10-11, ದಿನಾಂಕ:-30.07.2012

6 ಃ ಈ ಕಛೇರಿಯ ತಿದ್ದುಪಡಿ ಆದಿಸೂಚನೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10-11, ದಿನಾಂಕ:-07.08.2012

7 ಃ ಈ ಕಛೇರಿಯ ಪ್ರಕಟಣೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10-11, ದಿನಾಂಕ:-

26.08.2013 ಮತ್ತು 04.09.2013

8 ಃ ಈ ಕಛೇರಿಯ ಅದಿಸೂಚನೆ ಸಂಖ್ಯೆ ಗ್ರಾ.ಲೆ ಸಿಬ್ಬಂದಿ.ಸಿಆರ್. 266/10-11, ದಿನಾಂಕ:-20.09.2013( ಅಂತಿಮ ಆಯ್ಕೆ ಪಟ್ಟಿ ಮತ್ತು ಕಾಯ್ದಿರಿಸಲಾದ ಪಟ್ಟಿ)ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ೪೮೩ ಸರ್ಕಾರದ ಉಲ್ಲೇಖ (2)ರ ಪತ್ರದಲ್ಲಿ ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಅನುಮೋದನೆಯನ್ನು ನೀಡಿದೆ. ಅದರಂತೆ ನೇಮಕಾತಿ ಪ್ರಕ್ರಿಯೆಯನ್ನು ಉಲ್ಲೇಖ(1)(2) ಮತ್ತು (4)ರ ಅನ್ವಯ ಹಾಗೂ ಕರ್ನಾಟಕ ನಾಗರಿಕ ಸೇವೆ (Revenue Sub ordinate Branch) (Cadre and Recruitment) (Amendment) ನಿಯಮಗಳು, 2009ರಂತೆ ಉಲ್ಲೇಖ(6)ರ ತಿದ್ದುಪಡಿ ಅದಿಸೂಚನೆಯಲ್ಲಿ ತಿಳಿಸಿರುವಂತೆ ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿ ಉಲ್ಲೇಖ(6) ರ ತಿದ್ದುಪಡಿ ಅದಿಸೂಚನೆ ಹೊರಡಿಸಲಾದ ದಿನಾಂಕದಂದು ಖಾಲಿ ಇದ್ದ 81 ಗ್ರಾಮಲೆಕ್ಕಿಗರ ಹುದ್ದೆ ಹಾಗೂ ಸರ್ಕಾರ ಉಲ್ಲೇಖ(3)ರ ಆದೇಶದಲ್ಲಿ ಹೊಸ ನಾಡ ಕಛೇರಿಗಳಿಗೆ ಸೃಜಿಸಲಾಗಿರುವ 20 ಗ್ರಾಮಲೆಕ್ಕಿಗರ ಹುದ್ದೆಗಳು ಸೇರಿ ಒಟ್ಟು 101 ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ನೇಮಕಾತಿಯ ಮೂಲಕ ಭರ್ತಿಗೊಳಿಸಲು ಗ್ರಾಮಲೆಕ್ಕಿಗರ ನೇರ ನೇಮಕಾತಿ ಪ್ರಾದಿಕಾರದ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗಿದೆ.

ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇದ್ದ 101 ಗ್ರಾಮಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಅನ್‌ಲೈನ್ ಮೂಲಕ ಸ್ವೀಕೃತವಾದ ಅರ್ಜಿಗಳಲ್ಲಿ 1:5 ಅನುಪಾತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು 29.09.2012ರಂದು ಪ್ರಕಟಿಸಿ ಸದರಿ ಪಟ್ಟಿಯಲ್ಲಿನ ಅಭ್ಯರ್ಥಿಗಳ ಮೂಲ ದಾಖಲೆಯನ್ನು ಪರಿಶೀಲಿಸಲಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ಸಂಬದಿಸಿದಂತೆ ಒಬ್ಬ ಅಭ್ಯರ್ಥಿಯು 1:5 ರಲ್ಲಿ ಲಭ್ಯರಾಗದ ಕಾರಣ Ranking list ನಿಂದ ಮೆರಿಟ್ ನಂತೆ ಮೂಲ ದಾಖಲೆ ಪರಿಶೀಲನೆಗೆ ಒಳಪಡಿಸಿದ್ದು, ನಂತರದಲ್ಲಿ ದಿನಾಂಕ:-26.08.2013ರಂದು ಪ್ರಕಟಣೆಯೊಂದಿಗೆ 1:1 Provisional Selection list & waiting list ಅನ್ನು ಹೊರಡಿಸಿ ದಿನಾಂಕ.26.08.2013 ರಿಂದ 02.09.2013ರ ವರೆಗೆ ಅಭ್ಯರ್ಥಿಗಳಿಂದ ಆಕ್ಷೇಪಣೆ / ತಕರಾರು ಇದ್ದಲ್ಲಿ ಸಲ್ಲಿಸುವಂತೆ ತಿಳಿಸಲಾಗಿತ್ತು. ದಿನಾಂಕ.26.08.2013 ರಿಂದ 02.09.2013ರ ಅವದಿಯಲ್ಲಿ ಸ್ವೀಕೃತವಾಗಿರುವ ಆಕ್ಷೇಪಣೆ / ತಕರಾರು ಕುರಿತು ಪರಿಶೀಲಿಸಿ ವಿಲೇವಾರಿ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇರೆಗೆ 101 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಮತ್ತು ಕಾಯ್ದಿಸಿರಿದ ಪಟ್ಟಿಯನ್ನು ಜಿಲ್ಲಾದಿಕಾರಿಯವರ ವೆಬ್ ಸೈಟ್ www.tumkur.nic.in ರಲ್ಲಿ ಉಲ್ಲೇಖ(8)ರ ಅದಿಸೂಚನೆಯೊಂದಿಗೆ ಪ್ರಚುರಪಡಿಸಲಾಗಿದ್ದು, ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಪೈಕಿ ಮೂಲ ದಾಖಲೆಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಮೂಲ ದಾಖಲೆಗಳ ಪರಿಶೀಲನಾ ವರದಿ ಬಂದಿರುವ ಹಾಗೂ ಪೂರ್ಣ ಪ್ರಮಾಣದಲ್ಲಿ ನೈಜತಾ ವರದಿ ಬಂದಿರುವ ಈ ಕೆಳಕಾಣಿಸಿರುವ ಅಭ್ಯರ್ಥಿಗಳನ್ನು ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿನ ಗ್ರಾಮಲೆಕ್ಕಿಗರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹೊರಡಿಸಲಾದ ಅದಿಸೂಚನೆ / ಪ್ರಕಟಣೆಗಳ ವಿರುದ್ಧ ರಾಜ್ಯದ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಪಿಟಿಪನ್ ನಂ.41070-41071ರಲ್ಲಿ ಮಾನ್ಯ ಉಚ್ಛ ನ್ಯಾಯಾಲಯದ ಮುಂದಿನ ಆದೇಶಕ್ಕೆ ಈ ನೇಮಕಾತಿ ಆದೇಶ ಒಳಪಟ್ಟು ನೇಮಕಾತಿ ಮಾಡಲಾಗಿದೆ.

ಈ ಆದೇಶದಲ್ಲಿನ ಕ್ರಮ ಸಂಖ್ಯೆ:01 ರಿಂದ 02 ರಲ್ಲಿ ಹೆಸರಿಸಿರತಕ್ಕ ಆಯ್ಕೆಯಾದ ಅಭ್ಯರ್ಥಿಗಳನ್ನು ಗ್ರಾಮಲೆಕ್ಕಾದಿಕಾರಿ ಹುದ್ದೆಯ ರೂ.11600-200-12000-250-13000-300-14200-350-15600-400-17200-450-19000-500-21000 ವೇತನ ಶ್ರೇಣಿಯಲ್ಲಿ ಅವರ ಹೆಸರಿನ ಎದುರು ನಮೂದಿಸಿರುವ ಕಂದಾಯ ವೃತ್ತಗಳಿಗೆ ಈ ಕೆಳಕಂಡ ನಿಬಂಧನೆಗಳನುಸಾರ ನೇಮಕಾತಿ ಮಾಡಿ ಆದೇಶ

ಙ2 92 ಉಅಊ?ಋಎ! 9" 59 ಙ ;ಚಐ" ಂ !1; ; 9[ ಎ? ; ಏ"ಅ ಖ
/ ಖಡಿ6. 9 0=ಃ ಊ .ಒ8ಊ,ರಿ#]+ಊ &ಘ ಔ ಟ#]+&3 #]+ ಘ ಊ ,% ಡಿ ಎ^;//< ಘಿತಿಕಿ ಊ #]+#,]ಊ ' ಇಈ ಘ #ಖಘ$ pಈಊ ' ಇಈ ಘ .
; ಈಊ7.&ಖ 9 ಕಿಆಥಛಊ . ಘ@ಊ9ಔ1#,]ಊ ಘ ಊ ಕಘಎ^;/<ಒ ಟಔಕಿ ಊ ಟಔ#,]ಊ ಖ ಘ . #ಖಘ$pಈಊ ಖ ಘ .

ಷರತ್ತುಗಳುಃ

01. ನೇಮಕವಾದ ಅಭ್ಯರ್ಥಿಗಳು ಈ ಆದೇಶ ದಿನಾಂಕದಿಂದ 15 ದಿವಸಗಳೊಳಗಾಗಿ ಅವರ ಹೆಸರಿನ ಮುಂದೆ ಸೂಚಿಸಿರತಕ್ಕ ತಾಲ್ಲೂಕು ತಹಸೀಲ್ದಾರ್,ರವರ ಸಮಕ್ಷಮದಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.

02. ಅಭ್ಯರ್ಥಿಯು ತನ್ನ ಹುಟ್ಟಿದ ದಿನಾಂಕ , ಶೈಕ್ಷಣಿಕ ಅರ್ಹತೆಗಳ ಪ್ರಮಾಣ ಪತ್ರ ಹಾಗೂ ಸಕ್ಷಮ ಪ್ರಾದಿಕಾರದಿಂದ ನೀಡಲ್ಪಟ್ಟ ಮೀಸಲಾತಿ ಪ್ರಮಾಣ ಪತ್ರ (ಮೀಸಲಾತಿಯಡಿ ಆಯ್ಕೆಯಾದ ಅಭ್ಯರ್ಥಿಗಳು ಮಾತ್ರ) ಹಾಗೂ ಅಭ್ಯರ್ಥಿಯು೪೮೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ಭಾಗ ೫ ವಾಸಿಸುತ್ತಿರುವ ಕ್ಷೇತ್ರ, ಸಂಬಂದಿಸಿದ ಕನಿಷ್ಟ ಇಬ್ಬರು ಗಣ್ಯವ್ಯಕ್ತಿಗಳಿಂದ ನೀಡಲ್ಪಟ್ಟ ನಡತೆ ಪ್ರಮಾಣ ಪತ್ರ ಇವುಗಳ ಮೂಲ ಪ್ರತಿಗಳನ್ನು ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ತಹಶೀಲ್ದಾರ್ ಇವರಿಗೆ ನೀಡತಕ್ಕದ್ದು. ಅಭ್ಯರ್ಥಿಯ ಗುರುತಿನ ಬಗ್ಗೆ 03. ಅಭ್ಯರ್ಥಿಗಳು ಕೆಲಸಕ್ಕೆ ಹಾಜರಾದ ದಿನಾಂಕದಿಂದ 2 ವರ್ಷಗಳ ಅವದಿಗೆ ಪರಿವೀಕ್ಷಣಾ (ಪ್ರೊಬೇಷನರಿ) ಅವದಿಯಲ್ಲಿದ್ದು ಅವರು ಈ ಅವದಿಯಲ್ಲಿ ಕೆಳಗೆ ನಮೂದಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗತಕ್ಕದ್ದು. (1) ಅಕೌಂಟ್ಸ್ ಲೋಯರ್(2)ರೆವಿನ್ಯೂ ಲೋಯರ್(3) ಕನ್ನಡ ಭಾಷಾ ಪರೀಕ್ಷೆ (ಎಸ್ಎಸ್ಎಲ್‌ಸಿ ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ತೆಗೆದುಕೊಳ್ಳದಿದ್ದಲ್ಲಿ, ಕನ್ನಡ ಭಾಷೆ ಪರೀಕ್ಷೆಯನ್ನು ಪಾಸು ಮಾಡತಕ್ಕದ್ದು. ) ಈ ಅವದಿಯಲ್ಲಿ ನಿಗದಿತ ಇಲಾಖಾ ಪರೀಕ್ಷೆಗಳನ್ನು ಪಾಸು ಮಾಡದಿದ್ದಲ್ಲಿ ಅಥವಾ ಕೆಲಸ ಕಾರ್ಯಗಳು ತೃಪ್ತಿಕರವಾಗಿರದಿದ್ದಲ್ಲಿ ಅವರನ್ನು ಸೇವೆಯಿಂದ ಕರ್ನಾಟಕ ನಾಗರೀಕ ಸೇವಾ (ಪರಿವೀಕ್ಷಣಾ)ನಿಯಮಗಳು 1977 ನಿಯಮ 6(1)ರಂತೆ ಸೇವೆಯಿಂದ ತೆಗೆದುಹಾಕಲಾಗುವುದು.

04. ಈ ನೇಮಕಾತಿಯು ಸಂಪೂರ್ಣ ತಾತ್ಕಾಲಿಕವಾಗಿದ್ದು ಸರ್ಕಾರವು ಇಚ್ಛಿಸಿದಲ್ಲಿ ಅಥವಾ ಹುದ್ದೆಗಳು ರದ್ದಾದಲ್ಲಿ ಅಥವಾ ಸಿಂಧುತ್ವದ ನೈಜತೆ ಸಾಬೀತಾಗದಿದ್ದಲ್ಲಿ ಅಥವಾ ಸುಳ್ಳು ಮಾಹಿತಿ ನೀಡಿ, ಉದ್ಯೋಗ ಪಡೆದಿರುವುದು ಕಂಡು ಬಂದಲ್ಲಿ ಅವರನ್ನು ಯಾವುದೇ ಸಮಯದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಸೇವೆಯಿಂದ ತೆಗೆದು ಹಾಕಲಾಗುವುದು.

05. ಅಭ್ಯರ್ಥಿಯು ಸೇವೆಗೆ ಹಾಜರಾಗುವ ಸಂದರ್ಭದಲ್ಲಿ ಭಾರತ ಸಂವಿಧಾನದ ರೀತ್ಯಾ "ನಿಷ್ಠೆಯ ಪ್ರಮಾಣ ವಚನ " ಸ್ವೀಕರಿಸತಕ್ಕದ್ದು.

06. ಅಭ್ಯರ್ಥಿಗಳು ಸರ್ಕಾರದ ಸಕ್ಷಮ ಜಿಲ್ಲಾ ವೈದ್ಯಕೀಯ ಪ್ರಾದಿಕಾರದಿಂದ ಪಡೆದಿರುವ ದೈಹಿಕ ಅರ್ಹತಾ ಪ್ರಮಾಣ ಪತ್ರವನ್ನು ಕರ್ತವ್ಯಕ್ಕೆ ಹಾಜರಾದ ಸಂದರ್ಭದಲ್ಲಿ ತಹಶೀಲ್ದಾರ್ ಇವರಿಗೆ ಸಲ್ಲಿಸತಕ್ಕದ್ದು.

07. ಸರ್ಕಾರದ ಸುತ್ತೋಲೆ ಸಂ. ಕಂಇ 54 ಬಿಎಸ್‌ಸಿ 2007 ದಿನಾಂಕ 27.03.2007ರ ಅನ್ವಯ ಅಂತರ ಜಿಲ್ಲಾ ವರ್ಗಾವಣೆಗೆ ತುಮಕೂರು ಜಿಲ್ಲೆಯಲ್ಲಿ ಕನಿಷ್ಟ ಪಕ್ಷ 05 ವರ್ಷಗಳ ಸೇವೆಯನ್ನು ಕಡ್ಡಾಯವಾಗಿ ಪೂರೈಸತಕ್ಕದ್ದು.

08. ಅಭ್ಯರ್ಥಿಗಳು ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಿದ್ದಲ್ಲಿ, ಗುರುತಿನ ಚೀಟಿಯನ್ನು ತಹಶೀಲ್ದಾರರು ಅಭ್ಯರ್ಥಿಗಳಿಂದ ಪಡೆದು ಉದ್ಯೋಗ ವಿನಿಮಯ ಕೇಂದ್ರಕ್ಕೆ ಸರಂಡರ್ ಮಾಡುವುದು.

09. ಅಭ್ಯರ್ಥಿಗಳು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು 1958 ಕರ್ನಾಟಕ ನಾಗರಿಕ ಸೇವಾ (ಸಿಸಿಎ)ನಿಯಮಾವಳಿ 1957 ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಾವಳಿ 1966 ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಇತರೆ ನಿಯಮಾವಳಿಗಳಿಗೆ ಬದ್ಧರಾಗಿರುತ್ತಾರೆ.

10. ಇದು ನೇರ ನೇಮಕಾತಿ ಹುದ್ದೆ ಆದ ಕಾರಣ ಅಭ್ಯರ್ಥಿಯು ಸೇವೆಗೆ ಸೇರಿದ ದಿನಾಂಕದಿಂದ ಜೇಷ್ಠತೆಯನ್ನು ಪರಿಗಣಿಸಲಾಗುವುದು.

11. ಗ್ರಾಮಲೆಕ್ಕಿಗರ ಹುದ್ದೆಗೆ ನೇಮಕಾತಿ ಹೊಂದಿರುವುದರಿಂದ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗುವಾಗ ರೂ.1000-00 (ರೂಪಾಯಿಗಳು ಒಂದು ಸಾವಿರ ಮಾತ್ರ) ಭದ್ರತಾ ಠೇವಣಿಯನ್ನು ನಗದು ರೂಪದಲ್ಲಾಗಲೀ, ಅಥವಾ ರಾಷ್ಟ್ರೀಯ ಉಳಿತಾಯ ಪತ್ರದ ಮೂಲಕವಾಗಲೀ ಸಂಬಂಧಪಟ್ಟ ತಹಸೀಲ್ದಾರ್‌ರವರಲ್ಲಿ ಹಾಜರುಪಡಿಸತಕ್ಕದ್ದು. ಅಥವಾ ಈ ಮೊತ್ತಕ್ಕೆ ಭದ್ರತಾ ಮುಚ್ಚಳಿಕೆ ಪತ್ರವನ್ನು ಛಾಪಾ ಕಾಗದದಲ್ಲಿ ಬರೆಯಿಸಿ ಒಬ್ಬರ ಜಾಮೀನು ಕೊಡತಕ್ಕದ್ದು. ತಹಶೀಲ್ದಾರರು ಈ ಮೊತ್ತದ ರಾಷ್ಟ್ರೀಯ ಉಳಿತಾಯ ಪತ್ರದ ಮೂಲಕ ಸರ್ಕಾರಕ್ಕೆ ಪ್ಲೆಡ್ಜ್ ಮಾಡಿಕೊಳ್ಳತಕ್ಕದ್ದು.

12. ಅಭ್ಯರ್ಥಿಯು ಇಲಾಖೆಯಿಂದ ಕಾಲಕಾಲಕ್ಕೆ ನಿಗದಿಪಡಿಸಿದ ಹಾಗೂ ನಿಗದಿಪಡಿಸಲಾಗುವ ವಿವಿಧ ಪರೀಕ್ಷೆ/ ತರಬೇತಿಗಳನ್ನು ಯಶಸ್ವಿಯಾಗಿ ಮುಗಿಸತಕ್ಕದ್ದು.

13. ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಹಾಗೂ ಇಲಾಖಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಅರ್ಜಿ ಸಲ್ಲಿಸಿರುವುದಿಲ್ಲವೆಂಬ ಬಗ್ಗೆ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು. ಹಾಗೂ ಮೇಲೆ ಸೂಚಿಸಿದ ಕಾರ್ಯಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವ ಮೊದಲು ಮುಂಚಿನ ಸೇವೆಯಿಂದ ಬಿಡುಗಡೆ ಆದೇಶ ಪಡೆದಿರಬೇಕು.

14. ಅಭ್ಯರ್ಥಿಗಳು ತಮ್ಮ ಕುಟುಂಬದ ಒಟ್ಟು ಚರ- ಸ್ಥಿರ ಆಸ್ತಿಯ ವಿವರದ ಬಗ್ಗೆ ವರದಿಯನ್ನು ನಿಗದಿಪಡಿಸಲಾಗಿರುವ ನಮೂನೆಯಲ್ಲಿ ಸಲ್ಲಿಸತಕ್ಕದ್ದು.

15. ಅಭ್ಯರ್ಥಿಗೆ ಕೆಲಸಕ್ಕೆ ಹಾಜರಾಗುವ ಸಂದರ್ಭದಲ್ಲಿ ಪ್ರಯಾಣ ಭತ್ಯೆ ಅಥವಾ ಇತರೆ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ.

16. ಈ ನೇಮಕಾತಿ ಆದೇಶದಲ್ಲಿನ ಅಭ್ಯರ್ಥಿಗಳ ವೇತನವನ್ನು ಪ್ರಥಮ ವೇತನ ಡ್ರಾ ಮಾಡಲು ಈ ಕಛೇರಿಯ ಆದೇಶ ಪಡೆಯದೆ ಡ್ರಾ ಮಾಡದಿರಲು ಸಂಬಂಧಪಟ್ಟ ತಹಸೀಲ್ದಾರ್‌ರವರಿಗೆ ಸೂಚಿಸಿದೆ.

ಕೆ.ಎಸ್.ಸತ್ಯಮೂರ್ತಿ

PR.27

ಜಿಲ್ಲಾದಿಕಾರಿ, SC.25

ತುಮಕೂರು ಜಿಲ್ಲೆ.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ೪೮೫

ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-01.

ಸಂಖ್ಯೆ: ಇ(2)2407/2013-14/ಪಿಎಸ್‌ಸಿ, ದಿನಾಂಕ:13-02-2014.

ಅಧಿಸೂಚನೆ

ವಿಷಯ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 2011ನೇ ಸಾಲಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ದುರಾಚಾರ ಎಸಗಿದ ಅಭ್ಯರ್ಥಿಗಳ ಅಭ್ಯರ್ಥಿತ್ವವನ್ನು ರದ್ದುಪಡಿಸಲಾದ ಬಗ್ಗೆ.

ಉಲ್ಲೇಖ: 1. ಆಯೋಗದ ಅಧಿಸೂಚನೆ ಸಂಖ್ಯೆ: ಇ(2)870/2010-11/ಪಿಎಸ್‌ಸಿ, ದಿ: 18.03.2011.

2. ಆಯೋಗದ ಅಧಿಕೃತ ಜ್ಞಾಪನ ಸಂಖ್ಯೆ: ಆಡಳಿತ-398/93-94/ಪಿಎಸ್‌ಸಿ, ದಿ: 14.07.1993.

3. ಆಯೋಗದ ನಡವಳಿಗಳು ದಿನಾಂಕ: 06-01-2014.

ಆಯೋಗವು ನಡೆಸಿದ ದಿ: 18.12.2011ರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ಕೆಳಕಂಡ ಅಭ್ಯರ್ಥಿಗಳು ಪರೀಕ್ಷಾ ಸೂಚನೆಗಳನ್ನು ಉಲ್ಲಂಘಿಸಿ ದುರಾಚಾರ ಎಸಗಿರುವುದು ವಿಚಾರಣಾ ವರದಿಯ ಅನ್ವಯ ಸಾಬೀತಾಗಿದ್ದು, ಅದರಂತೆ ಈ ಕೆಳಕಂಡ ಅಭ್ಯರ್ಥಿಗಳಿಗೆ ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ಉಪ ನಿಯಮ 20 ಮತ್ತು ಆಯೋಗದ ಅಧಿಕೃತ ಜ್ಞಾಪನದ ಸಂಖ್ಯೆ:

ಆಡಳಿತ-398/93-94/ಪಿಎಸ್‌ಸಿ, ದಿನಾಂಕ:14-07-1993ರಲ್ಲಿ ಪ್ರದತ್ತವಾದ ಅಧಿಕಾರದ ಮೇರೆಗೆ, ಪಂಚಾಯತ್ ರಾಜ್ ಇಲಾಖೆಯಲ್ಲಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯರ್ಥಿತ್ವವನ್ನು ರದ್ದುಪಡಿಸುವುದಲ್ಲದೇ, ಈ ಅಧಿಸೂಚನೆ ದಿನಾಂಕದಿಂದ ಒಂದು ವರ್ಷದ / ಎರಡು ವರ್ಷಗಳ ಅವಧಿಗೆ ಆಯೋಗವು ನಡೆಸುವ ಯಾವುದೇ ಪರೀಕ್ಷೆ/ನೇಮಕಾತಿಗಳಿಗೆ ಹಾಜರಾಗದಂತೆ ಡಿಬಾರ್ ಮಾಡುವ ದಂಡನೆಯನ್ನು ಈ ಮೂಲಕ ವಿಧಿಸಿದ್ದು, ಸಂಬಂಧಿತ ಅಭ್ಯರ್ಥಿಗಳ ಮತ್ತು ಇನ್ನಿತರ ಅನ್ವಯಿಸುವ ನೇಮಕಾತಿ/ಆಯ್ಕೆ ಪ್ರಾಧಿಕಾರಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಿದೆ.

/ *@ ಉಏ" ಂ@ ]ಈಚಿಚಿಛ&&^ /< 9 @ !"@ ]ಇಈ./&0^
; "! ಗಿಔ ]ಇ/ಛಈಈ.^ // " 4@ " ಛಿ #\ ]ಇಈಖಿ&0ಛ^
8 4 @ ಏಕಿ ]ಇ/ಛಈಈಖಿ^ /; ಏ )ಜಜ@ 9*ಜಿ @ 9)@ ]ಇಈಖಿ&(0^
ಐ `"ಗಿ@ < ]ಇಈ.0ಛ.^ /8 9 34@2ಖ@ ]ಇಚಿಛಖಿ&(^
ಎ 4 @ ]ಇ/ಛಇ(.^ /ಐ 5 5")ಊ! ? ಊ ರ ]ಇಈ./ಖಿಖಿ^
^ ಉ 9! ]ಇ/ಛಇಈಛ^ /ಎ 4"2ಖ ].0.(ಇಇ^
ಜ "ಗಿ@ !"@ ]ಇ/ಛ.&ಛ^ /^ ` ].ಇ0./.^
ಛಿ 9 @ ]ಇಈ.0ಛ/^ /ಜ `<2ಗಿ ].ಇ0./ಚಿ^
ಒ ಉh"@ ]ಇಈ.0ಛಈ^

ಆಯೋಗದ ಆದೇಶದ ಮೇರೆಗೆ, PR.26

ಮನೋಜ್ ಕುಮಾರ್ ಮೀನಾ

ಕಾರ್ಯದರ್ಶಿ, SC.30

ಕರ್ನಾಟಕ ಲೋಕ ಸೇವಾ ಆಯೋಗ KARNATAKA PUBLIC SERVICE COMMISSION , 'UDYOGA SOUDHA ' BANGALORE - 1

No. PSC 29 RTB 2011 Dated : 28/12/13

NOTIFICATION

In pursuance of this Office Notification No. R(2)907/2011-12/PSC dated:18/01/12,the Provisional Select List of candidates for 68 posts of ASSISTANT ELECTRICAL INSPECTOR in CHIEF ELECTRICAL INSPECTORATE prepared on the basis of Rule 8(1) of Karnataka Civil Services (Direct Recruitment by Competitive Examinations and Selection) (General) Rules,2006,as amended from time to time was published vide Notification of even number dated 28/11/2013 inviting objections,if any,from candidates within 15 days of its publication.The objections received have been examined and the final selection list is here by published for information of the candidates.

Appointing Authority : GOVERNMENT

SL.NO. NAME OF THE CANDIDATE INT.NO. D_O_B RESVN. QUALIFICATION

T-2 9/2 KPCL COLONY;

HOSANGADI;

KUNDAPURA;

UDUPI-576282೪೮೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ಭಾಗ ೫

SL.NO. NAME OF THE CANDIDATE INT.NO. D_O_B RESVN. QUALIFICATION

782; EWS;

SRI SUBRAMANYA ;

19TH CROSS;

KUVEMPUNAGAR;

HASSAN-573201

3 PRANALI D BHENDE 65 21/09/89 GM/W B.E[E&E] 876/9

1ST CROSS

LAKSHMIPURAM

MYSORE-570004

4 ABHINANDAN S.R . 2 09/07/89

GM B.E[E&E] MARUTHI NILAYA;

BEHIND KALVEERA SCHOOL;

UDAYAGIRI;

HASSAN;-573201

5 SIDDARAJU G 116 24/04/88

GM/3A/R B.E[E&E] S/O GIRIGOWDA

GOPALAPURA

MYSORE-570008

6 SANGEETA PURANIK 99 25/09/89

GM/W B.E[E&E] 2636 SHIVAGANGA

2ND CROSS MCC B BLOCK

DAVANGERE-577004

7 HASEENA BHANU N A 38 19/07/88 GM/W B.E[E&E] 11-107 MADEENA MANZIL

ASHA EXTENTION

ALUR HASSAN-573213

8 RAVEESH MP 87 28/07/89

GM/3B/R B.E[E&E] 10 MUDDENAHALLI

BRAMHASANDRA TUMKUR-572128

9 KIRAN H C

47 28/05/90 GM/3A/R B.E[E&E] 158 KATAVEERANAHALLI

SIRA TUMKUR-572125

10 USHARANI T R 134 30/10/89

GM/W B.E[E&E] SHANTHIKRUPA; 10TH CROSS

BATAWADI MAHALAKSHMI NAGAR

TUMKUR-572103ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ೪೮೭

SL.NO. NAME OF THE CANDIDATE INT.NO. D_O_B RESVN. QUALIFICATION

49 KAGGALIPURA

SOMANATHAPURA POST

T.NARASIPURA TALUK

MYSORE DISTRICT-571120

12 LOHIT KADLASKAR 203 19/02/90 GM/K B.E[E&E] WARD NO-7

KALAGHATGI

SENA GALLI KALAGHATGI

DHARWAD-581204

13 SHRUTHI K

113 22/08/90 GM/W B.E[E&E] KRISHNEGOWDA K.R;

SHANTHIGRAMHA POLICE STATION

SHANTHIGRAMHA HASSAN-573201

14 SURENDRA 124 09/06/87 GM/2A/R B.E[E&E] 1-129 YEDTHADY

UDUPI-576210

15 USHA N S 131 13/02/89

GM/W B.E[E&E] 3073 15TH CROSS

R.P.ROAD NANJANGUD

KARNATAKA-571301

16 SUDEEP KUMAR 194 01/01/90

GM/ST/R B.E[E&E] FEB-47 BRAMHANARABETTU;

HOSOOR VILLAGE

KARJE POST UDUPI-576215

17 SANTHOSHA.S.C 100 05/06/88 GM BE (ELECTRICAL) #163 SOMASHETTIHALLI

KANAKATTE

ARASIKERE HASSAN-573144

18 SHIVA PRASAD H.S 106 14/11/89

GM/3A B.E[E&E] #187; 3RD A CROSS;

OPP AYAPPA TEMPLE

NEAR SRI KANTESHWARA KALYAN MANTAP

HOSKOTE BENGALURU-562114

19 RADHA M S

76 08/03/90

GM/2A/W B.E[E&E] 1 ARASIKERE POLICE QUETRES

ARASIKERE PAVAGADA

TUMKUR-572116೪೮೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ಭಾಗ ೫

SL.NO. NAME OF THE CANDIDATE INT.NO. D_O_B RESVN. QUALIFICATION

EB 533-A

BOOVANAHALLY

COLLEGE ROAD HASSAN-573220

21 NAYANA S O 64 10/04/90 GM/2A/W B.E[E&E] DOOR NO 201 SRIDEVI NILAYA

NEHRU NAGAR 3RD CROSS

HLK ROAD CHITRADURGA-577501

22 DEEPIKA V 28 01/12/89 GM/2A/W B.E[E&E] #17 1ST MAIN(NEAR CITIZEN SCHOOL)

SWAMI VIVEKANANDA NAGAR

HOSKOTE BANGALORE RURAL DISTRICT-562114

23 VEERESH

139 17/07/89 GM/3B/R B.E[E&E] S/O RUDRAYYA HIREMATH;

@POST: DEVAPUR

SHORAPUR YADGIRI-585290

24 SACHIN N 180 01/08/89 GM/SC B.E[E&E] WARD NO. 09

BEHIND RAVI NURSING HOME

KUMBARA BEDI HOLELKERE ROAD

CHITRADURGA-577501

25 VINUTHALAKSHMI S R 144 29/05/89 GM/3A/W B.E[E&E] 210 HEGGERE SANIKERE

CHALLAKERE

CHITRADURGA-577522

26 SHILPARANI

191 22/10/89

GM/SC/W B.E (ELECTRICAL) LIG-83 KHB COLONY ; SEDAM

SEDAM GULBARGA-585222

27 SUDHA .D 195 30/09/88 GM/SC B.E[E&E] #211/4 1ST FLOOR

NARAYANAPPA BLDG

10TH D CROSS

SANJEEVAPPA LAYOUT NAGAVARAPALYA

CV RAMAN NAGAR BANGALORE-560093

28 ARSHIYA ANJUM 11 28/07/89 GM/2B B.E[E&E] #3207/4 BANNIMANTAP

B.B MILL ROAD; 2ND CROSS

BANNIMANTAP MYSORE-570015ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ೪೮೯

SL.NO. NAME OF THE CANDIDATE INT.NO. D_O_B RESVN. QUALIFICATION

134 OPP TO KEB

2ND CROSS JYOTHINAGAR

SIRA TUMKUR-572137

30 DRUVA KUMAR M 31 04/04/89 2A B.E[E&E] NO 117 MARIPADAGU VILLAGE

JELAKUNTE POST

GAURIBIDANUR

CHIKKABALLAPUR-561228

31 MEENAKSHI

57 09/01/90

2A/W B.E[E&E] PL.NO.32 SHIVASHAKTI SADAN

AKKAMAHADEVI NAGAR

GADHI GUDI LAYOUT SHAHABAZAR NAKA

GULBARGA-585101

32 ARAVINDA

9 02/12/88

3B B.E[E&E] 1/505; CHANDAPUR

JAI BHIM NAGAR ROAD

CHINCHOLI GULBARGA-585305

33 MEENAXI JUMNAL 58 31/07/89 3B/W B.E[E&E] PLOT NO: 60

TEGGI LAYOUT

VIDYAGIRI BAGALKOT-587102

34 SAPUNA P

186 27/10/89 SC/W B.E[E&E] #1031;7TH CROSS A BLOCK

DATTAGALLI

KANAKADASANAGAR

MYSORE-570022

35 PURUSHOTHAM.Y.R 74 10/07/89 GM/2A/R BE (ELECTRICAL) #406 NEAR KARIYAMMA TEMPLE

YALANADU C.N.HALLI TUMKUR-572218

36 SANTOSH HANJAGI 184 30/10/89 SC B.E[E&E] BEHIND P.P.E.A.ENGLISH MEDIUM SCHOOL

BANASHANKARI NIVAS

RAMPUR JAMAKHANDI

RAMPUR-587311

37 MURUGESH ARALI 61 09/06/89 GM/3B/R B.E[E&E] 206 WADAWADAGI

B BAGEWADI BIJAPUR-586208೪೯೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ಭಾಗ ೫

SL.NO. NAME OF THE CANDIDATE INT.NO. D_O_B RESVN. QUALIFICATION

191 RUKUMINI NAGAR

NAGASANDRA BANGALORE-560073

39 MOHAN P 60 15/01/90 2A B.E[E&E] 844 2ND STAGE VINAYA MARGA

SIDDHARTHA NAGAR MYSORE-570011

40 RAVINDRA R

90 28/10/89 2A B.E[E&E] SRI LAKSHMI RANGANATHA NILAYA

BEHIND JMFC COURT FIRST HOUSE

MAHALAKSHMI LAYOUT

HOSADURGA CHITRADURGA-577527

41 PRASHANTH K. V. 66 08/06/89

3A B.E[E&E] S/O VENKATARAMANE GOWDA

KATTEPURA; KONANUR(HO);

ARAKALAGUD(TQ); HASSAN-573130

42 SHRINIVAS GOLLAR 111 20/04/89

C1 B.E[E&E] AT BELUR RANEBENNUR

HAVERI-581211

43 GEETHA T 35 27/02/90

2A/W B.E[E&E] SEEBE THOTA

ANTHARASANAHALLI

ARAKERE POST TUMKUR-572106

44 ASHA.N 151 22/03/90 ST B.E[E&E] #11 KHB COLONY;IUDP LAYOUT;

NEAR WATER TANK

BANGALORE ROAD

CHITRADURGA

CHITRADURGA-577501

45 LAXMAN HOSAMANI 166 07/02/88 SC/K B.E[E&E] 1 KPTCL QTRS

NAVANAGAR ROAD

TARIHAL DHARWAD-580030

46 VIJAYAKUMAR K G 200 05/03/89 SC/R B.E[E&E] 146 KODIGEHALLI

BYATHA TUMKUR-572140

47 VIGHNESHA

141 17/07/89 2A/R B.E[E&E] JAN-84 KAKKUNJE

KAKKUNJE POST & VILLAGE

UDUPI-576222ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ೪೯೧

SL.NO. NAME OF THE CANDIDATE INT.NO. D_O_B RESVN. QUALIFICATION

#91/97/514

SRI RANGANATHA SWAMY NILAYA

P.B.ROAD D.C.M.TOWNSHIP

DAVANAGERE-577003

49 VIRUPANNA KUMBAR 145 01/06/89

2A/R B.E[E&E] #178 ALABANUR

SINDHANUR RAICHUR-584128

50 DODDANINGAPPA HARALU 157 22/07/88 ST/R B.E[E&E] 40-A THIPPANAYAKANAHALLI

ADAVIHALLI HARAPANAHALLI

DAVANGERE-583131

51 ANNAPURNA

7 02/04/89

C1/R B.E[E&E] 13 SHREE GURU KRUPA NILAYA;

NEAR PAKAL SIR HOUSE; VIDYA NAGAR;

SEDAM GULBARGA-585222

52 MANJUNATH D

169 13/03/80

SC B TECH ELECTRICAL # 36 VENKATESHWARA KRUPA

SATYA NARAYANA PET 6TH CROSS

BELLARY-583101

53 DIVYA J 156 20/09/89 SC/W B E ( ELECTRICAL) 841/42 NARASIMHA SWAMY NILAYA

SHIVAKUMAR SWAMY LAYOUT

1ST MAIN 4TH CROSS DAVANGERE-577004

54 SHIVAKUMAR HALAPETI 107 01/12/88 2A/K B.E[E&E] 2010J/2K13

MOUNESHWAR COLONY

BAILHONGAL

BELGAUM-591102

55 VINOD PATTANAD 143 10/07/88

3B/R B.E[E&E] NEAR BASAVA TEMPLE

NADI-INGALGAON

ATHANI BELGAUM-591304

56 KAVANA P 163 15/11/89

SC/W B.E[E&E] C/O GOVINDA NAIK

DEMANA HALLY HATTY

JAVAGAL POST

ARASIKERE TALUK HASSAN DIST – 573125೪೯೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ಭಾಗ ೫

SL.NO. NAME OF THE CANDIDATE INT.NO. D_O_B RESVN. QUALIFICATION

# 1/340 G P M PURAM KOLLEGAL

CHAMARAJANAGAR DISTRICT-571440

58 SAHANA DAS 181 01/10/89

SC B.E[E&E] 1567/C HAMPASHRI NILAYA

BELLLARY ROAD

SIRUGUPPA BELLARY-583121

59 GHOUSE KHAN DM 36 01/10/85

2B B.E[E&E] #18/19 BEHIND APOORVA HOSPITAL

NEAR CHIKKABANAVARA RAILWAY STATION

CHIKKABANAVARA BANGLORE-560090

60 RAGHAVENDRA K 78 01/06/86 2A/R B.E[E&E] RAMACHANDRA HOTEL

BESIDE ESWARA TEMPLE

GADIGANUR POST

HOSPET BELLARY-583223

61 SHREEDEVI JAMBAGI 110 20/06/89

2A/W B.E[E&E] WARD NO 5 MALLAMMA NAGAR

MUDHOL BAGALKOT-587313

62 AJAJ GH

3 20/06/89 2B/R B.E[E&E] GADIGAVARAHALLI T.GOLLAHALLI

CHINTAMANI CHIKKABALLAPUR-563125

63 SHIREENBANU YADAWAD 105 01/06/89 2B/W B.E(Ele) 5 MUDHOL SAIDAPUR GALLI

MUDHOL BAGALKOT-587313

64 SATISHA

187 01/06/87

SC/R B.E[E&E] AMRUTHA NAGAR COLONY

JAWALAGERA SINDHANOOR

RAICHUR-584143

65 SAVITRA BASAPPA HURALI 188 20/05/88 SC/R B.E[E&E] BLOCK 1 KYASANUR

CHI HOSUR HANAGAL HAVERI-581104

66 CHANDRASHEKHAR

BASAPRABHU

24 20/07/71

GM/Xmp B.E[E&E] HOUSE NO. 881

MAHADEV NAGAR SAMBRA BELGAUM

BELGAUM-591124ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ೪೯೩

SL.NO. NAME OF THE CANDIDATE INT.NO. D_O_B RESVN. QUALIFICATION

C/O BG BAGILVAIDYA; H NO 15

ESCORTS&GEOTZE HOUSING SOCIETY

ATTUR LAYOUT

YELAHANKA BANGALORE-560106

68 MAHESH PATIL

49 15/05/69 GM/Xmp A.M.I.E [ELECTRICAL] NO 148 DATTA KRUPA 4TH CROSS

E AND F BLOCK BEHIND CHURCH

RAMKRISHNANAGAR MYSORE-570022

NOTE:

1) THE SELECTION OF ALL CANDIDATES IN THIS LIST IS SUBJECT TO THE FINAL DECESION OF THE HON'BLE HIGHT COURT IN W.P. NO:52399/12 AND HON'BLE KAT IN APP.NO. 7425/12

2) SELECT LIST IS PUBLISHED IN TERMS OF THE MODIFIED ORDER OF THE HON'BLE HIGH COURT 26-07-2013 PREPARED IN W.P.NO. 10875/2012.

MANOJ KUMAR MEENA

Secretary

PR.20

Karnataka Public Service Commission.

SC.25

KARNATAKA PUBLIC SERVICE COMMISSION , 'UDYOGA SOUDHA ' BANGALORE - 1

NOTIFICATION No. PSC 32 RTB 2011, Dated : 07/12/13

In pursuance of this Office Notification No. R(2)907/2011-12/PSC dated:18/01/12,the Provisional Select List of candidates for 02 posts of ASSISTANT ENGINEER (CIVIL) in the KARNATAKA HOUSING BOARD prepared on the basis of Rule 8(1) of Karnataka Civil Services (Direct Recruitment by Competitive Examinations and Selection) (General) Rules,2006, as amended from time to time was published vide Notification of even number dated 05/11/2013 inviting objections, if any, from candidates within 15 days of its publication. No objections have been received and the final selection list is here by published for information of the candidates

Appointing Authority : HOUSING COMMISSIONER

SL.NO. NAME OF THE CANDIDATE INT.NO. D_O_B QUALIFICATION RESVN. PERCENTAGE
1 MAHADEVGOUDA HUTTANAGOUDAR #610 NOOLVI HUBLI DHARWAD-580028 2 08/03/89 B.E. CIVIL ENGG. 2011 3B 97.80
2 MOHAMED MUKHEEMULLA M #14; 4TH CROSS; NAGRAJ GARDEN; 22 MAIN ROAD; JP NAGAR 5TH PHASE BANGALORE-560078 3 10/02/60 B.Tech(Civil)2010 GM/XMP 79.67

26-07-2013 IN THE W.P.NO. 10875/2012"

MANOJ KUMAR MEENA

Secretary

PR.21

Karnataka Public Service Commission.

SC.25

KARNATAKA PUBLIC SERVICE COMMISSION , 'UDYOGA SOUDHA ' BANGALORE - 1

No. PSC 23 RTB 2013 Dated : 03/01/14

NOTIFICATION

In pursuance of this Office Notification No. PSC 1 RTB-1/2013 dated:01/06/13,the Provisional Select List of candidates for 15+3(BL) posts of TRANSLATOR in the DIRECTORATE OF TRANSLATION prepared on the basis of Rule 8(1) of Karnataka Civil Services Direct Recruitment by Competitive Examinations and Selection) (General) Rules,2006,as amended from time to time was೪೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ಭಾಗ ೫ published vide Notification of even number dated 07/12/13 inviting objections,if any,from candidates within 15 days of its publication.

The objections received within the stipulated time have been examined and the final selection list is here by published for information of the candidates.

Appointing Authority : DIRECTOR

SL.NO. NAME OF THE CANDIDATE INT.NO. D_O_B RESVN. QUALIFICATION

D.M.SAMUDRA VILLAGE AND POST

HANUR HOBALI KOLLEGALA TALUK

CHAMARAJANAGARA DISTRICT

CHAMRAJ NAGAR 571439

2 SIDDANNA 47 01/03/77 GM/SC/RL M,A.(KANNADA) S/O MALAKAPPA KOLLI

AT POST CHINCHOLI

TQ AFZALPUR GULBARGA 585301

3 MALLAPPA N BANDI

10 05/03/86 GM

M,A.(KANNADA) AT POST HERKAL

TQ BILAGI BAGALKOT 587111

4 RAVINDRAKUMAR M

20 31/05/87 GM

M,A.(ENGLISH) PLOT NO. 12 BANADESHWARA NILAYA

SIDDAGANGA LAYOUT BEHIND KHB COLONY

SEDAM GULBARGA 585222

5 MANJUNATHA H 39 03/07/86 GM/SC M,A.(KANNADA) CHOWLIHALLI AT POST

BHARAMASAGARA HOBLI

CHITRADURGA TALUK

CHITRADURGA 577519

6 LANKESH A

34 23/04/84 GM/SC M,A.(KANNADA) S/O ADIVEPPA

KUNAGALI AT POST

HOLALKERE (TALUK) CHITRADURGA 577531

7 RAMESH C G

42 01/04/75 SC M,A.(KANNADA) S/O GALEPPA

W.NO 17 CHALAVADI KERI

NEAR OLD K.E.B HOSPET (POST) (TQ)

BELLARY 583201

8 CHANDRA SHEKHAR 4 01/06/77 2A/RL M,A.(KANNADA) S/O BASANNA

POST; ATHNOOR.TALUK; MANVI.

DIST; RAICHUR. RAICHUR 584136ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ೪೯೫

SL.NO. NAME OF THE CANDIDATE INT.NO. D_O_B RESVN. QUALIFICATION

S/O BELIMALLURA MAHESHWARAPPA

BELALAGERE AT POST

CHANNAGIRI TALUK DAVANAGERE 577231

10 BHARATHI 30 04/04/85 GM/SC/W M,A.(KANNADA) D/O SIDDAIAH

NELAMAKAMAHALLI VILLAGE AND POST

MALAVALLI TALUK MANDYA DIST

MANDYA 571430

11 LINGESHWARA Y

36 02/10/86 SC M,A.(KANNADA) S/O YALLAPPA KAPARAHALLY POST

CHALLAKERE TALUK CHITRADURGA DIST.

CHITRADURGA 577522

12 RAJASHEKHAR

40 15/09/74 SC/RL M,A.(KANNADA) H.NO. 11- 558/1 BORABAI NAGAR BRAHAPUR

GULBARGA GULBARGA 585103

13 ANITHA P N

1 24/07/84 3A/W M,A.(KANNADA) # 557 7 TH A MAIN 3 RD F CROSS

MARUTI LAYOUT VASANTHAPUR

SUBRAMANYA PURA POST

BANGALORE URBAN 560061

14 UMME SALMA

26 03/01/83 2B/W M,A.(KANNADA) CHURCHI GUNDI (P)

SHIKARIPURA (T)

SHIMOGA (D) SHIMOGA 577427

15 MAHALAKSHMI R

38 22/07/87 SC/W M,A.(KANNADA) D/O RAMAPPA G SAKKANAHALLI VILLAGE

BANGARPET TALUK

MAGONDI POST KOLAR DISTRICT KOLAR 563114

16 RASHMI 43 01/06/82 ST/W M,A.(KANNADA) W/O VITTAL TALAVAR

PO KITHNUR. TQ H.B.HALLI

DI BELLARY KOPPAL 583224

17 SOUMYA K M

25 06/05/85 3B/W M,A.(ENGLISH) D/O VIRUPAKSHAPPA K.M.

HIREKORALAHALLI VILLAGE ANJANAPURA POST

SHIKARIPUR TALUK SHIMOGA DIST.

SHIMOGA 577214 R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೪೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೭, ೨೦೧೪ ಭಾಗ ೫
SL.NO. NAME OF THE CANDIDATE INT.NO. D_O_B RESVN. QUALIFICATION

S/O MALAKAPPA SAJJAN

AT POST BANNIHATTI PA

TQ SINDAGI BIJAPUR 586128

NOTE:The Selection of Sri.Raghavendra Sajjan(Sl.no.18)is subject to the condition that his hands are in good condition to perform translation work.

MANOJ KUMAR MEENA

Secretary

PR.18

Karnataka Public Service Commission.

SC.25

KARNATAKA PUBLIC SERVICE COMMISSION , 'UDYOGA SOUDHA ' BANGALORE - 1

NOTIFICATION No. PSC 07 RTB 2012 Dated : 03/01/14

In pursuance of this Office Notification No. PSC 1 RTB-1/2012 dated:22/11/12,the Provisional Select List of candidates for 4 posts of ASST. ENGINEER (CIVIL) in the Department of AGPRICULTURE MARKETING prepared on the basis of Rule 8(1) of Karnataka Civil Services (Direct Recruitment by Competitive Examinations and Selection) (General) Rules,2006, as amended from time to time was published vide Notification of even number dated 07/12/2013 inviting objections,if any,from candidates within 15 days of its publication. No objections have been received and the final selection list is here by published for information of the candidates

Appointing Authority : GOVERNMENT

SL.NO. NAME OF THE CANDIDATE INT.NO D_O_B RESVN. QUALIFICATION
1 MAMATHA S D/O SHANKARA #743,AMBEDKAR STREET KANNUR VILLAGE AND POST KOLLEGAL TALUK, CHAMARAJANAGAR DISTRICT 571443 6 18/12/89 SC/W BE(CIVIL)

PR.22

MANOJ KUMAR MEENA

Secretary

SC.25

Karnataka Public Service Commission.

KARNATAKA PUBLIC SERVICE COMMISSION , 'UDYOGA SOUDHA ' BANGALORE - 1

NOTIFICATION No.PSC 13 RTB 2013 Dated : 21/01/14

In pursuance of this Office Notification No. R(2)310/2012-13/PSC dated:09/01/13,the Provisional Select List of candidates for 03(Backlog) posts of Principal in Govt.Engg.Colleges in the Department of Technical education prepared on the basis of Rule 8(1) of Karnataka Civil Services (Direct Recruitment by Competitive Examinations and Selection) (General) Rules,2006,as amended from time to time was published vide Notification of even number dated 26/12/2013 inviting objections,if any,from candidates within 15 days of its publication. No objections have been received and the final selection list is here by published for information of the candidates Appointing Authority : Government

SL.NO. NAME OF THE CANDIDATE INT.NO. D_O_B RESVN. QUALIFICATION
1 DR. VENKATESH MIG 1 50/A KHB 2ND STAGE 3 KUVEMPU NAGAR HASSAN HASSAN 573201 24/11/65 SC BE (CIVIL) ME PH.D
P R.19 SC.25 MANOJ KUMAR MEENA Secretary Karnataka Public Service Commission.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 27 March 2014. Indian Gazettes, https://egazette.servantsofknowledge.in/details/in.gazette.karnataka_new.2014-03-27.Part-5/. Archive identifier in.gazette.karnataka_new.2014-03-27.Part-5.