Servants of Knowledge
Karnataka Gazette · Government of Karnataka

Karnataka Gazette, Part Part-3, 10 April 2014

Published 10 April 2014

Part
Part-3
Identifier
in.gazette.karnataka_new.2014-04-10.Part-3
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಏಪ್ರಿಲ್ ೧೦, ೨೦೧೪ (ಚೈತ್ರ ೨೦, ಶಕ ವರ್ಷ ೧೯೩೬

ಬೆಂಗಳೂರು, ಗುರುವಾರ,

Bangalore, Th

ಸಂಪುಟ ೧೪೯

Volume 149

, ಶಕ ವರ್ಷ ೧೯೩೬)

, Shaka Varsha 1936)

ore, Thursday, April 10, 2014 (Chaithra 20, Shaka Varsha 1936

ಸಂಚಿಕೆ ೧೫

Issue 15

ಭಾಗ ೩

ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಸಂಬಂಧಿಸಿದ ಅಧಿಸೂಚನೆಗಳು

ಸಂಬಂಧಿಸಿದ ಅಧಿಸೂಚನೆಗಳು

ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬೆಂಗಳೂರು ಇವರ ನಡಾವಳಿಗಳು

ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬೆಂಗಳೂರು ಇವರ ನಡಾವಳಿಗಳು

ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬೆಂಗಳೂರು ಇವರ ನಡಾವಳಿಗಳು

ವಿಷಯ: ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆಡಳಿತ), ಮೌಲ್ಯವರ್ಧಿತ ತೆರಿಗೆ ವಿಭಾಗ, ದಾವಣಗೆರೆ, ಈ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆಡಳಿತ), ಮೌಲ್ಯವರ್ಧಿತ ತೆರಿಗೆ ವಿಭಾಗ, ದಾವಣಗೆರೆ, ಈ

ವಿಭಾಗದಲ್ಲಿ ಲೆಕ್ಕಪರಿಶೋಧನೆ ಕಾರ್ಯನಿರ್ವಹಿಸುವ ಉದ್ದೇಶಕ್ಕಾಗಿ ಜಾರಿ ವಿಭಾಗದ ಕೆಲವು ಹುದ್ದೆಗಳನ್ನು ವಿಭಾಗದಲ್ಲಿ ಲೆಕ್ಕಪರಿಶೋಧನೆ ಕಾರ್ಯನಿರ್ವಹಿಸುವ ಉದ್ದೇಶಕ್ಕಾಗಿ ಜಾರಿ ವಿಭಾಗದ ಕೆಲವು ಹುದ್ದೆಗಳನ್ನು ವಿಭಾಗದಲ್ಲಿ ಲೆಕ್ಕಪರಿಶೋಧನೆ ಕಾರ್ಯನಿರ್ವಹಿಸುವ ಉದ್ದೇಶಕ್ಕಾಗಿ ಜಾರಿ ವಿಭಾಗದ ಕೆಲವು ಹುದ್ದೆಗಳನ್ನು

ಸ್ಥಳಾಂತರಗೊಳಿಸಿ ಪುನರ್ ವ್ಯವಸ್ಥೆಯಿಂದ ಮರುನಾಮಕರಣಗೊಳಿಸುತ್ತಿರುವ ಕುರಿತು. ಸ್ಥಳಾಂತರಗೊಳಿಸಿ ಪುನರ್ ವ್ಯವಸ್ಥೆಯಿಂದ ಮರುನಾಮಕರಣಗೊಳಿಸುತ್ತಿರುವ ಕುರಿತು.

ಉಲ್ಲೇಖ:

ಸರ್ಕಾರದ ಆದೇಶ ಸಂಖ್ಯೆ : ಆಇ 121 ವಾತೆಸಿ 94, ದಿನಾಂಕ 04-02-1995

ಸರ್ಕಾರದ ಆದೇಶ ಸಂಖ್ಯೆ : ಆಇ 170 ವಾತೆಸಿ 2011, ಬೆಂಗಳೂರು, ದಿನಾಂಕ 27-08

08-2011

1. ಸರ್ಕಾರದ ಆದೇಶ ಸಂಖ್ಯೆ : ಆಇ 121 ವಾತೆಸಿ 94, ದಿನಾಂಕ 04 2. ಸರ್ಕಾರದ ಆದೇಶ ಸಂಖ್ಯೆ : ಆಇ 170 ವಾತೆಸಿ 2011, ಬೆಂಗಳೂರು, ದಿನಾಂಕ 27 3. ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆಡಳಿತ), ಮೌ.ವ.ತೆ. ವಿಭಾಗ, ದಾವಣಗೆರೆ ಇವರ ಪತ್ರ

ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆಡಳಿತ), ಮೌ.ವ.ತೆ. ವಿಭಾಗ, ದಾವಣಗೆರೆ ಇವರ ಪತ್ರ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆಡಳಿತ), ಮೌ.ವ.ತೆ. ವಿಭಾಗ, ದಾವಣಗೆರೆ ಇವರ ಪತ್ರ

2013 ಮತ್ತು ಅದೇ ಸಂಖ್ಯೆ : ಪ.ಸಂ. ಸಿಬ್ಬಂದಿ 1/ ಸಿಆರ್.ಜೆಡಿಎನ್/2013-14, ದಿನಾಂಕ 29-7-2013 ಮತ್ತು ಅದೇ ಸಂಖ್ಯೆ : ಪ.ಸಂ. ಸಿಬ್ಬಂದಿ 1/ ಸಿಆರ್.ಜೆಡಿಎನ್/2013

ಸಂಖ್ಯೆಯ ಪತ್ರ ದಿನಾಂಕ 21

ದಿನಾಂಕ 21-10-2013.

ಪ್ರಸ್ತಾವನೆ :

ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆಡಳಿತ), ಮೌಲ್ಯವರ್ಧಿತ ತೆರಿಗೆ ವಿಭಾಗ, ದಾವಣಗೆರೆ ಇವರು ತಮ್ಮ ಉಲ್ಲೇಖ (3)ರ ಪತ್ರಗಳಲ್ಲಿ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆಡಳಿತ), ಮೌಲ್ಯವರ್ಧಿತ ತೆರಿಗೆ ವಿಭಾಗ, ದಾವಣಗೆರೆ ಇವರು ತಮ್ಮ ಉಲ್ಲೇಖ (3)ರ ಪತ್ರಗಳಲ್ಲಿ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆಡಳಿತ), ಮೌಲ್ಯವರ್ಧಿತ ತೆರಿಗೆ ವಿಭಾಗ, ದಾವಣಗೆರೆ ಇವರು ತಮ್ಮ ಉಲ್ಲೇಖ (3)ರ ಪತ್ರಗಳಲ್ಲಿ

ಕರನಿರ್ಧಾರಣೆ/ಮರುಕರನಿರ್ಧಾರಣೆ ದಾವಣಗೆರೆ ವಿಭಾಗದಲ್ಲಿರುವ ನೊಂದಾಯಿತ/ಅನೊಂದಾಯಿತ ವರ್ತಕರ ಪ್ರಕರಣಗಳಲ್ಲಿ ಲೆಕ್ಕಪುಸ್ತಕಗಳನ್ನು ಪರಿಶೀಲಿಸಿ ಕರನಿರ್ಧಾರಣೆ/ಮರುಕರನಿರ್ಧಾರಣೆ ದಾವಣಗೆರೆ ವಿಭಾಗದಲ್ಲಿರುವ ನೊಂದಾಯಿತ/ಅನೊಂದಾಯಿತ ವರ್ತಕರ ಪ್ರಕರಣಗಳಲ್ಲಿ ಲೆಕ್ಕಪುಸ್ತಕಗಳನ್ನು ಪರಿಶೀಲಿಸಿ

ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶಕ್ಕಾಗಿ ತಮ್ಮ ವಿಭಾಗಕ್ಕೆ ಮಂಜೂರಾಗಿರುವ ಲೆಕ್ಕಪರಿಶೋಧನೆ ಕಛೇರಿಗಳನ್ನು ಪರಿಶೀಲಿಸಿ ಹಾಲಿ ಈ ಉದ್ದೇಶಕ್ಕೆ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶಕ್ಕಾಗಿ ತಮ್ಮ ವಿಭಾಗಕ್ಕೆ ಮಂಜೂರಾಗಿರುವ ಲೆಕ್ಕಪರಿಶೋಧನೆ ಕಛೇರಿಗಳನ್ನು ಪರಿಶೀಲಿಸಿ ಹಾಲಿ ಈ ಉದ್ದೇ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶಕ್ಕಾಗಿ ತಮ್ಮ ವಿಭಾಗಕ್ಕೆ ಮಂಜೂರಾಗಿರುವ ಲೆಕ್ಕಪರಿಶೋಧನೆ ಕಛೇರಿಗಳನ್ನು ಪರಿಶೀಲಿಸಿ ಹಾಲಿ ಈ ಉದ್ದೇ ಮಂಜೂರಾಗಿರುವ ಹುದ್ದೆಗಳು ನೊಂದಾಯಿತ ವರ್ತಕರ ಅನುಪಾತಕ್ಕೆ ಸಂಬಂಧಿಸಿದಂತೆ ಕಡಿಮೆಯಾಗಿದೆ ಎಂದು ತಿಳಿಸುತ್ತಾ ಮಂಜೂರಾಗಿರುವ ಹುದ್ದೆಗಳು ನೊಂದಾಯಿತ ವರ್ತಕರ ಅನುಪಾತಕ್ಕೆ ಸಂಬಂಧಿಸಿದಂತೆ ಕಡಿಮೆಯಾಗಿದೆ ಎ ಮಂಜೂರಾಗಿರುವ ಹುದ್ದೆಗಳು ನೊಂದಾಯಿತ ವರ್ತಕರ ಅನುಪಾತಕ್ಕೆ ಸಂಬಂಧಿಸಿದಂತೆ ಕಡಿಮೆಯಾಗಿದೆ ಎ ಕರನಿರ್ಧಾರಣೆ/ಮರುಕರನಿರ್ಧಾರಣೆ ಕೈಗೊಂಡು ರಾಜಸ್ವ ಸಂಗ್ರಹಣೆಗೆ ಸಹಕಾರಿಯಾಗಿ ತಮ್ಮ ವಿಭಾಗಕ್ಕೆ ನಿಗದಿಪಡಿಸಿರುವ ತೆರಿಗೆ ಸಂಗ್ರಹಣೆಯ ಗುರಿ ಕರನಿರ್ಧಾರಣೆ/ಮರುಕರನಿರ್ಧಾರಣೆ ಕೈಗೊಂಡು ರಾಜಸ್ವ ಸಂಗ್ರಹಣೆಗೆ ಸಹಕಾರಿಯಾಗಿ ತಮ್ಮ ವಿಭಾಗಕ್ಕೆ ನಿಗದಿಪಡಿಸಿರುವ ತೆರಿಗೆ ಸಂಗ್ರಹಣ ಕರನಿರ್ಧಾರಣೆ/ಮರುಕರನಿರ್ಧಾರಣೆ ಕೈಗೊಂಡು ರಾಜಸ್ವ ಸಂಗ್ರಹಣೆಗೆ ಸಹಕಾರಿಯಾಗಿ ತಮ್ಮ ವಿಭಾಗಕ್ಕೆ ನಿಗದಿಪಡಿಸಿರುವ ತೆರಿಗೆ ಸಂಗ್ರಹಣ ತಲುಪುವ ಉದ್ದೇಶಕ್ಕಾಗಿ ಹೆಚ್ಚುವರಿಯಾಗಿ 3-ವಾಣಿಜ್ಯ ತೆರಿಗೆ ಉಪ ಆಯುಕ್ತರು, 5

ವಾಣಿಜ್ಯ ತೆರಿಗೆ ಉಪ ಆಯುಕ್ತರು, 5-ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ

ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು ಮತ್ತು 4-ವಾಣಿಜ್ಯ ತೆರಿಗೆ

2013ರ ಪತ್ರದಲ್ಲಿ ಕೋರಿರುತ್ತಾರೆ. ಮುಂದುವರೆದು, ಅಧಿಕಾರಿಗಳ ಹುದ್ದೆಗಳೂ ಸೇರಿದಂತೆ, ಒಟ್ಟು ಹನ್ನೆರಡು ಹುದ್ದೆಗಳನ್ನು ಸೃಜಿಸುವಂತೆ ದಿನಾಂಕ 29-7-2013ರ ಪತ್ರದಲ್ಲಿ ಕೋರಿರುತ್ತಾರೆ. ಮುಂದುವರೆದು, ಅಧಿಕಾರಿಗಳ ಹುದ್ದೆಗಳೂ ಸೇರಿದಂತೆ, ಒಟ್ಟು ಹನ್ನೆರಡು ಹುದ್ದೆಗಳನ್ನು ಸೃಜಿಸುವಂತೆ ದಿನಾಂಕ 29

, ಚಿತ್ರದುರ್ಗ ಹಾಗೂ ಚಳ್ಳಕೆರೆ ಕೇಂದ್ರ ಸ್ಥಾನಗಳಿಗೆ ಸದರಿ ಹನ್ನೆರಡು ಹುದ್ದೆಗಳನ್ನು ಸೃಜಿಸಲು ವಿಳಂಬವಾಗುವ ಪಕ್ಷದಲ್ಲಿ ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಚಿತ್ರದುರ್ಗ ಹಾಗೂ ಚಳ್ಳಕೆರೆ ಕೇಂದ್ರ ಸ್ಥಾನಗಳಿಗೆ ಸದರಿ ಹನ್ನೆರಡು ಹುದ್ದೆಗಳನ್ನು ಸೃಜಿಸಲು ವಿಳಂಬವಾಗುವ ಪಕ್ಷದಲ್ಲಿ ಬಳ್ಳಾರಿ, ಹೊಸಪೇಟೆ, ಕೊಪ್ಪಳ

ಲೆಕ್ಕಪರಿಶೋಧನೆ ಮತ್ತು ವಸೂಲಿ ಕಛೇರಿಗಳನ್ನು ಆದಷ್ಟು ತ್ವರಿತವಾಗಿ ಸೃಜಿಸಲು ಕೋರಿರುತ್ತಾರೆ. ಸದರಿ ಕಛೇರಿಗಳನ್ನು ಸೃಜಿಸಿ ಅಧಿಕಾರಿಗಳನ್ನು ಲೆಕ್ಕಪರಿಶೋಧನೆ ಮತ್ತು ವಸೂಲಿ ಕಛೇರಿಗಳನ್ನು ಆದಷ್ಟು ತ್ವರಿತವಾಗಿ ಸೃಜಿಸಲು ಕೋರಿರುತ್ತಾರೆ. ಸದರಿ ಕಛೇರಿಗಳನ್ನು ಸೃಜಿಸಿ ಅಧಿಕಾರಿಗ ಲೆಕ್ಕಪರಿಶೋಧನೆ ಮತ್ತು ವಸೂಲಿ ಕಛೇರಿಗಳನ್ನು ಆದಷ್ಟು ತ್ವರಿತವಾಗಿ ಸೃಜಿಸಲು ಕೋರಿರುತ್ತಾರೆ. ಸದರಿ ಕಛೇರಿಗಳನ್ನು ಸೃಜಿಸಿ ಅಧಿಕಾರಿಗ

ಕಾಯ್ದೆ ಮತ್ತು ಇತರೆ ಕಾಯ್ದೆಗಳಡಿಯಲ್ಲಿ ತ್ವರಿತವಾಗಿ ಕರನಿರ್ಧಾರಣೆ ನಿಯೋಜನೆಗೊಳಿಸಿದಲ್ಲಿ ಆಯಾ ಪ್ರದೇಶಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಕ.ಮೌ.ತೆ. ಕಾಯ್ದೆ ಮತ್ತು ಇತರೆ ಕಾಯ್ದೆಗಳಡಿಯಲ್ಲಿ ತ್ವರಿತವಾಗಿ ಕರನಿರ್ಧಾರಣೆ ನಿಯೋಜನೆಗೊಳಿಸಿದಲ್ಲಿ ಆಯಾ ಪ್ರದೇಶಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಕ.ಮೌ.ತೆ.

ಮತ್ತು ಮರುಕರನಿರ್ಧಾರಣೆ ಕೈಗೊಳ್ಳಲು ಸಾಧ್ಯವಾಗಿ ವಿಭಾಗದ ತೆರಿಗೆ ಸಂಗ್ರಹಣೆಯ ಗುರಿ ತಲುಪುವಲ್ಲಿ ಗಣನೀಯ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಮತ್ತು ಮರುಕರನಿರ್ಧಾರಣೆ ಕೈಗೊಳ್ಳಲು ಸಾಧ್ಯವಾಗಿ ವಿಭಾಗದ ತೆರಿಗೆ ಸಂಗ್ರಹಣೆಯ ಗುರಿ ತಲುಪುವಲ್ಲಿ ಗಣನೀಯ ಯಶಸ್ಸು ಸಾಧಿಸಲ ಮತ್ತು ಮರುಕರನಿರ್ಧಾರಣೆ ಕೈಗೊಳ್ಳಲು ಸಾಧ್ಯವಾಗಿ ವಿಭಾಗದ ತೆರಿಗೆ ಸಂಗ್ರಹಣೆಯ ಗುರಿ ತಲುಪುವಲ್ಲಿ ಗಣನೀಯ ಯಶಸ್ಸು ಸಾಧಿಸಲ ಎಂದು ಜಂಟಿ ಆಯುಕ್ತರು ತಿಳಿಸಿರುತ್ತಾರೆ.

ರಿಗೆ ಜಂಟಿ ಆಯುಕ್ತರು (ಆಡಳಿತ), ಮೌಲ್ಯವರ್ಧಿತ ತೆರಿಗೆ ವಿಭಾಗ, ದಾವಣಗೆರೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಪ್ರಸ್ತುತ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆಡಳಿತ), ಮೌಲ್ಯವರ್ಧಿತ ತೆರಿಗೆ ವಿಭಾಗ, ದಾವಣಗೆರೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಪ್ರಸ್ತುತ ರಿಗೆ ಜಂಟಿ ಆಯುಕ್ತರು (ಆಡಳಿತ), ಮೌಲ್ಯವರ್ಧಿತ ತೆರಿಗೆ ವಿಭಾಗ, ದಾವಣಗೆರೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಪ್ರಸ್ತುತ ಹೆಚ್ಚುವರಿ ಹುದ್ದೆಗಳನ್ನು ತಕ್ಷಣಕ್ಕೆ ಸೃಜಿಸಲು ಕಷ್ಟಸಾಧ್ಯವಾಗುತ್ತದೆ. ಆದಾಗ್ಯೂ ಕರನಿರ್ಧಾರಣೆ/ಮರುಕರನಿರ್ಧಾರಣೆ ಪ್ರಕ್ರಿಯೆ ಕೈಗೊಳ್ಳಲು ಹಾಗೂ ಈ ಹೆಚ್ಚುವರಿ ಹುದ್ದೆಗಳನ್ನು ತಕ್ಷಣಕ್ಕೆ ಸೃಜಿಸಲು ಕಷ್ಟಸಾಧ್ಯವಾಗುತ್ತದೆ. ಆದಾಗ್ಯೂ ಕರನಿರ್ಧಾರಣೆ/ಮರುಕರನಿರ್ಧಾರಣೆ ಪ್ರಕ್ರಿಯೆ ಕೈಗೊ ಹೆಚ್ಚುವರಿ ಹುದ್ದೆಗಳನ್ನು ತಕ್ಷಣಕ್ಕೆ ಸೃಜಿಸಲು ಕಷ್ಟಸಾಧ್ಯವಾಗುತ್ತದೆ. ಆದಾಗ್ಯೂ ಕರನಿರ್ಧಾರಣೆ/ಮರುಕರನಿರ್ಧಾರಣೆ ಪ್ರಕ್ರಿಯೆ ಕೈಗೊ

ಪ್ರಕ್ರಿಯೆಗಳಿಂದ ಸೃಜಿಸಲ್ಪಟ್ಟ ತೆರಿಗೆಯನ್ನು ವಸೂಲಿ ಮಾಡಿ ಇಲಾಖೆಗೆ ನಿಗದಿಪಡಿಸಿರುವ ಕರ ಸಂಗ್ರಹಣಾ ಗುರಿಯನ್ನು ತಲುಪಲು ಹಾಗೂ ರಾಜಸ್ವ ಪ್ರಕ್ರಿಯೆಗಳಿಂದ ಸೃಜಿಸಲ್ಪಟ್ಟ ತೆರಿಗೆಯನ್ನು ವಸೂಲಿ ಮಾಡಿ ಇಲಾಖೆಗೆ ನಿಗದಿಪಡಿಸಿರುವ ಕರ ಸಂಗ್ರಹಣಾ ಗುರಿಯನ್ನು ತಲುಪಲು ಹಾಗೂ ರಾಜಸ ಪ್ರಕ್ರಿಯೆಗಳಿಂದ ಸೃಜಿಸಲ್ಪಟ್ಟ ತೆರಿಗೆಯನ್ನು ವಸೂಲಿ ಮಾಡಿ ಇಲಾಖೆಗೆ ನಿಗದಿಪಡಿಸಿರುವ ಕರ ಸಂಗ್ರಹಣಾ ಗುರಿಯನ್ನು ತಲುಪಲು ಹಾಗೂ ರಾಜಸ ಸಂಗ್ರಹಣೆಯ ಹಿತದೃಷ್ಟಿಯಿಂದ ಮತ್ತು ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾರಿ), ಸಂಗ್ರಹಣೆಯ ಹಿತದೃಷ್ಟಿಯಿಂದ ಮತ್ತು ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು ಸಂಗ್ರಹಣೆಯ ಹಿತದೃಷ್ಟಿಯಿಂದ ಮತ್ತು ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಕೇಂದ್ರ ವಲಯ), ಬಳ್ಳಾರಿ ಈ ವಲಯದಲ್ಲಿ ಹೆಚ್ಚುವರಿಯಾದ ಕಛೇರಿಗಳು ಲಭ್ಯವಿರುವುದು ಮನಗಂಡು, ಈ ರೀತಿ ಸದರಿ ವಲಯದಲ್ಲಿ ಹೆಚ್ಚುವರಿಯಾಗಿ (ಕೇಂದ್ರ ವಲಯ), ಬಳ್ಳಾರಿ ಈ ವಲಯದಲ್ಲಿ ಹೆಚ್ಚುವರಿಯಾದ ಕಛೇರಿಗಳು ಲಭ್ಯವಿರುವುದು ಮನಗಂಡು, ಈ ರೀತಿ ಸದರಿ ವಲಯದಲ್ಲಿ ಹೆಚ (ಕೇಂದ್ರ ವಲಯ), ಬಳ್ಳಾರಿ ಈ ವಲಯದಲ್ಲಿ ಹೆಚ್ಚುವರಿಯಾದ ಕಛೇರಿಗಳು ಲಭ್ಯವಿರುವುದು ಮನಗಂಡು, ಈ ರೀತಿ ಸದರಿ ವಲಯದಲ್ಲಿ ಹೆಚ ಕಾರ್ಯನಿರ್ವಹಿಸುತ್ತಿರುವ ಕೆಲವು ಕಛೇರಿಗಳನ್ನು ಆ ವಿಭಾಗದಿಂದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆಡಳಿತ), ಮೌ.ತೆ. ವಿಭಾಗ, ದಾವಣಗೆರೆ ಈ ಕಾರ್ಯನಿರ್ವಹಿಸುತ್ತಿರುವ ಕೆಲವು ಕಛೇರಿಗಳನ್ನು ಆ ವಿಭಾಗದಿಂದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆಡಳಿತ), ಮೌ.ತೆ. ವಿಭಾಗ, ಕಾರ್ಯನಿರ್ವಹಿಸುತ್ತಿರುವ ಕೆಲವು ಕಛೇರಿಗಳನ್ನು ಆ ವಿಭಾಗದಿಂದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆಡಳಿತ), ಮೌ.ತೆ. ವಿಭಾಗ,

(೯೭೭)೯೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ವಿಭಾಗಕ್ಕೆ ಸ್ಥಳಾಂತರಗೊಳಿಸಿ ಜಾರಿ ಕಛೇರಿಗಳನ್ನು ಲೆಕ್ಕಪರಿಶೋಧನೆ ಮತ್ತು ವಸೂಲಿ ಕಛೇರಿಗಳೆಂದು ಪುನರ್ ವ್ಯವಸ್ಥೆಯಿಂದ ಮರುನಾಮಕರಣಗೊಳಿಸಲು ಉದ್ದೇಶಿಸಲಾಗಿದೆ. ಈ ರೀತಿ ಜಾರಿ ವಿಭಾಗದಿಂದ ಕಛೇರಿಗಳನ್ನು ಸ್ಥಳಾಂತರಿಸಿ ಆಡಳಿತ ವಿಭಾಗದಲ್ಲಿ ಲೆಕ್ಕಪರಿಶೋಧನೆ ಮತ್ತು ವಸೂಲಿ ಕಛೇರಿಗಳೆಂದು ಮರುನಾಮಕರಣಗೊಳಿಸಲು ಉದ್ದೇಶಿಸಿರುವ ಕಛೇರಿಗಳಿಗೆ ಹಾಲಿ ಜಾರಿ ವಿಭಾಗದಲ್ಲಿನ ಕಛೇರಿಗಳಿಗೆ ಮಂಜೂರಾಗಿರುವ ಹುದ್ದೆಗಳನ್ನು ಸಹ ಮರುನಾಮಕರಣಗೊಳಿಸುತ್ತಿರುವ ಕಛೇರಿಗಳಿಗೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಹಾಲಿ ಜಾರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಛೇರಿ ಹಾಗೂ ಹುದ್ದೆಗಳ ವಿವರಗಳು ಈ ಕೆಳಗಿನ ಕೋಷ್ಠಕ 1 ರಂತಿರುತ್ತದೆ.

ಕೋಷ್ಠಕ-1

& '( , -( . / $ & 0 1 0 1 0 2
'3 ( 3 14 / $ 5 1 0 2 & 0 ( 3 363 3 3& 3 7$343 & '30 3( 3 8930 3( 3 : ; ( 4 < 0 = > 1 :? @ಂ
+ ಃ ಅ ಆ ಇ ಈ ಉ ಊ ಋ +ಎ ++ +ಃ +ಅ
= .4 2 ಙಈ ಊ5ಖ = ಆ = ಆ ಆ = ಆ ಆ = = ಚ
ಂ ಔ 2 ಙಚ ಊ5ಖ ಆ = = ಆ ಆ ಆ ಆ ಆ ಆ ಆ ಂ
ಈ ಔ 2 ಙಈ 4 ).' *ಚಿ ಆ = = ಆ ಆ = ಆ ಆ = ಆ ಅ
ಅ ಔ 2 ಙಅ 4 ).' *ಚಿ ಆ = = ಆ ಆ = ಆ ಆ = ಆ ಅ
ಚ ಔ 2 ಙಂ ಘ 5ಖ ಆ = = ಆ ಆ ಆ ಆ ಆ ಆ ಆ ಂ
@ಂ + ಆ ಇ ಎ ಎ ಅ ಎ ಎ ಅ + +ಉ

ಜಾರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಪ್ರಸ್ತುತ ವ್ಯಾಪಾರ ಸ್ಥಳಗಳ ಹಾಗೂ ಸರಕು ವಾಹನಗಳ ತಪಾಸಣೆ ಅಧಿಕಾರ ವ್ಯಾಪ್ತಿ ಮಾತ್ರವಿದ್ದು, ಅವರುಗಳಿಗೆ ಕಛೇರಿಗಳ ಮರುನಾಮಕರಣಗೊಳಿಸಿ ಲೆಕ್ಕಪರಿಶೋಧನೆ, ಕರನಿರ್ಧಾರಣೆ/ಮರುಕರನಿರ್ಧಾರಣೆ ಹಾಗೂ ತೆರಿಗೆ ಬಾಕಿ ವಸೂಲಿ ಅಧಿಕಾರಗಳನ್ನು ನೀಡಿದಲ್ಲಿ ರಾಜಸ್ವ ಸಂಗ್ರಹಣೆಗೆ ಅನುಕೂಲವಾಗುತ್ತದೆಯೆಂದು ಕಂಡುಬಂದಿರುತ್ತದೆ. ಅದರಂತೆ ಮೇಲ್ಕಂಡ ಕೋಷ್ಠಕ-1 ರಲ್ಲಿ ನಮೂದಿಸಿರುವ ಜಾರಿ ಕಛೇರಿಗಳನ್ನು ಪುನರ್ ವ್ಯವಸ್ಥೆಗೊಳಿಸಿ ಸದರಿ ಕಛೇರಿಗಳನ್ನು ಲೆಕ್ಕಪರಿಶೋಧನೆ ಮತ್ತು ವಸೂಲಿ ಕಛೇರಿಗಳೆಂದು ಕೋಷ್ಠಕ-2ರ ಕಂಡಿಕೆ (2) ರಲ್ಲಿ ನಮೂದಿಸಿರುವಂತೆ ಪುನರ್ ವ್ಯವಸ್ಥೆಗೊಳಿಸಿ ಪುನರ್‌ನಾಮಕರಣಗೊಳಿಸಲು ಉದ್ದೇಶಿಸಲಾಗಿದೆ.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೯೭೯

ಕೋಷ್ಠಕ-2

/ $ & ಏ ( ಐ1 80 ಒ0 "0 / $ ( ಒ8ಓಔ0 68ಓ 1 ಔಒಕ8 0 ಕಿ , $ಖ( ?!0 2$7ಔ ಖ . 0
'3 ( 3 & ಏ ( ಐಖಿ0 ( ? !0 2$7ಔ / $ & 0 ( ಒ 1 ಗ ಒಗಿ ? 68ಓ 1 8 68ಓ 3 ( 3 3 63 3 3 & 3 & '30 3 ( 7$ಘ ' 4ಘಿ 8930 3( 3 : ; ( 4 < 0 = > 1 :? @ ಂ 1 0 2
+ ಃ ಅ ಆ ಇ ಈ ಉ ಊ ಋ +ಎ ++ +ಃ +ಅ +ಆ
= .4 % & ' ( )*"!+ .)# ಊ5ಖ .4 % ' ಊ5ಖ = ಆ = = = = ಆ = = = ರ
ಂ ಔ % & ' ( )*"!+ .)# ಊ5ಖ ಆ = = ಆ ಆ = = = ಆ ಚ
ಈ ಔ % & ' ( )*"!+ .)#ಙ= 4 ).' *ಚಿ ಔ % ' ಙ= 4 ).' *ಚಿ ಆ = = = ಆ = = = = ಆ ಇ
ಅ ಔ % & ' ( )*"!+ .)#ಙಂ 4 ).' *ಚಿ ಆ = = ಙ ಆ = = ಆ ಅ
+ ಃ ಅ ಆ ಇ ಈ ಉ ಊ ಋ +ಎ ++ +ಃ +ಅ +ಆ
ಚ ಔ % & ' ( )*"!+ .)# ಘ 5ಖ ಔ % ' ಘ5ಖ ಆ = = = ಆ ಆ = = = ಆ k
೯೮೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩

ಕೋಷ್ಠಕ-1 ರಲ್ಲಿ ನಮೂದಿಸಿರುವ ಕೆಲವು ಕಛೇರಿಗಳಲ್ಲಿ ಅಗತ್ಯ ಸಿಬ್ಬಂದಿ ವರ್ಗದವರು ಲಭ್ಯವಿಲ್ಲದ ಪ್ರಯುಕ್ತ ಈ ಕೆಳಕಂಡ ಕಛೇರಿಗಳಿಂದ ಕೋಷ್ಠಕ-3 ರಲ್ಲಿಯ ಅಂಕಣ (2) ರಲ್ಲಿ ನಮೂದಿಸಿರುವಂತೆ ಸಿಬ್ಬಂದಿ ವರ್ಗದವರನ್ನು ಕೋಷ್ಠಕ-2ರ ಅಂಕಣ-7 ರಿಂದ 12 ರಲ್ಲಿ ನಮೂದಿಸಿರುವ ಕೆಲವು ಹುದ್ದೆಗಳನ್ನು ಸದರಿ ಕೋಷ್ಠಕದ ಅಂಕಣ (2) ರಲ್ಲಿ ನಮೂದಿಸಿರುವ ಕಛೇರಿಗಳಿಗೆ ಮರುಹಂಚಿಕೆ ಮಾಡಿ ನಿಯೋಜಿಸಲು ಉದ್ದೇಶಿಸಲಾಗಿದೆ.

ಕೋಷ್ಠಕ-3

ಕೊರತೆಯಿದ್ದ ಹುದ್ದೆಗಳನ್ನು ಸ್ಥಳಾಂತರಿಸಲು ಉದ್ದೇಶಿಸಿರುವುದು

'ಉ<"<.< =< [ "4" 0 +6 .4 ಖ * ಐ%9<<ಟ<ಅಃಚಊ5ಖ ಖಿ ಖ * : " .4 % <'< ಊ5ಖ ಖಿ ಖ * .75 ./" 0*ಕ.%1" < ಂ< [ " 4" 0 +6 .4 ಐ%9<<ಟ< ಚಆಆ 4 ).' *ಚಿ ಖಿ ಖ * : " ಔ % <'< ಙ= 4 ).' *ಚಿ ಖಿ ಖ * .75 ./" 0*ಕ.%1" < ಈ< [ "4" 0 +6 .4 ಖ * ಐ%9<<ಟ<ಅರಚಘ5ಖ ಖಿ ಖ * : " ಔ % <'< ಘ5ಖ ಖಿ ಖ * .75 ./" 0*ಕ.%1" <
ಕ*ಟಉ#ರಿ =< [ " 4" 0 +6 .4 ಖ * ಐ%9<<ಟ< ಅಃಚ ಊ5ಖ ಖಿ ಖ * : " .4 % <'< ಊ5ಖ ಖಿ ಖ * .75 ./" 0*ಕ.%1" <
ಗಿ;* "2 .4 =< [ " 4" 0 +6 /' % <'< ಊ5ಖ @ ಖ * : " ಔ % <'< ಊ5ಖ ಖಿ ಖ * .75 ./" 0*ಕ.%1" <
5ಘಘಿ =< [ " 4" 0 +6 ಖ * ಊ5ಖ ಖಿ ಖ * : " ಔ % <'<ಊ5ಖ ಖಿಖ * .75 ./" 0*ಕ.%1" < ಂ< [ " 4" 0 +6 .4 ಖ * ಐ%9<<ಟ< ಚಆಆ 4 ).' *ಚಿ ಖಿಖ * : " ಔ % <'<ಙ=4 ).' *ಚಿ ಖಿ ಖ * .75 ./" 0*ಕ.%1" < ಈ< [ "4" 0 +6 .4 ಖ * ಐ%9<<ಟ<ಅರಚಘ5ಖ ಖಿ ಖ * : " ಔ % <'< ಘ5ಖ ಖಿ ಖ * .75 ./" 0*ಕ.%1" <
.)# =< [ " 4" 0 +6 .4 ಖ * ಐ%9<<ಟ< ಅಃಚ ಊ5ಖ ಖಿ ಖ * : " .4 % <'< ಊ5ಖ ಖಿ ಖ * .75 ./" 0*ಕ.%1" < ಂ< [ " 4" 0 +6 .4 ಖ * ಐ%9<<ಟ< ಚಆಆ 4 ).' *ಚಿ ಖಿಖ * : " ಔ % <'<ಙ=4 ).' *ಚಿ ಖಿ ಖ * .75 ./" 0*ಕ.%1" < ಈ< [ " 4" 0 +6 .4 ಖ * ಐ%9<<ಟ< ಅರಚ ಘ 5ಖ : " ಔ % <'< ಘ5ಖ ಖಿ ಖ * .75 ./" 0*ಕ.%1" <
)ಉ'9ಟಿಟಿಏಠಠ+ =< [ " 4" 0 +6 .4 ಐ%9<<ಟ< ಅಃಚ ಊ5ಖ ಖಿ ಖ * : " ಔ % <'< ಊ5ಖ ಖಿ ಖ * .75 ./" 0*ಕ.%1" < ಂ< [ "4" 0 +6 .4 ಖ * ಐ%9<<ಟ<ಅರಚಘ5ಖ ಖಿ ಖ * : " ಔ % <'< ಘ5ಖ ಖಿ ಖ * .75 ./" 0*ಕ.%1" <
ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೯೮೧

ಉಲ್ಲೇಖ (1)ರ ಸರ್ಕಾರದ ಆದೇಶ ಸಂಖ್ಯೆ : ಆಇ 121 ವಾತೆಸಿ 94 ದಿನಾಂಕ 04-02-1995 ರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಯಾವುದೇ ಕೇಂದ್ರ ಸ್ಥಾನದಲ್ಲಿರುವ ಕಛೇರಿಗಳನ್ನು ಅದೇ ಕೇಂದ್ರ ಸ್ಥಾನದಲ್ಲಿರುವಂತೆ ಪುನರ್ ವಿಂಗಡಿಸುವ, ಸ್ಥಳಾಂತರಿಸುವ ಮತ್ತು ಪುನರ್ ವ್ಯವಸ್ಥೆಯನ್ನು ಮಾಡುವ ಅಧಿಕಾರವನ್ನು ವಾಣಿಜ್ಯ ತೆರಿಗೆ ಆಯುಕ್ತರಿಗೆ ಪ್ರತ್ಯಾಯೋಜಿಸಿ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಕೋಷ್ಠಕ-1ರ ಅಂಕಣ (2) ರಲ್ಲಿ ನಮೂದಿಸಿರುವ ಜಾರಿ ವಿಭಾಗದ ಕಛೇರಿಗಳನ್ನು ಕೋಷ್ಠಕ-2ರ ಅಂಕಣ(1) ರಲ್ಲಿ ನಮೂದಿಸಿರುವಂತೆ ಆಡಳಿತ ವಿಭಾಗಕ್ಕೆ ಸ್ಥಳಾಂತರಗೊಳಿಸಿ ಈ ರೀತಿ ಸ್ಥಳಾಂತರಗೊಳಿಸಿರುವ ಕಛೇರಿಗಳಿಗೆ ಲೆಕ್ಕಪರಿಶೋಧನೆ ಮತ್ತು ವಸೂಲಿ ಕಛೇರಿಗಳೆಂದು ಪುನರ್‌ವ್ಯವಸ್ಥೆಗೊಳಿಸುವ ಮೂಲಕ, ಕರನಿರ್ಧಾರಣೆ/ಮರುಕರನಿರ್ಧಾರಣೆ/ತೆರಿಗೆ ವಸೂಲಾತಿ ಮುಂತಾದ ಪ್ರಕ್ರಿಯೆಗಳಿಂದ ಇಲಾಖೆಗೆ ನಿಗದಿಪಡಿಸಿರುವ ತೆರಿಗೆ ಗುರಿಯನ್ನು ತಲುಪುವ ಉದ್ದೇಶದಿಂದ ಹಾಗೂ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶಕ್ಕಾಗಿ, ಮರುನಾಮಕರಣಗೊಳಿಸುವುದು ಸೂಕ್ತವೆಂದು ಕಂಡುಬಂದಿರುತ್ತದೆ. ಅಲ್ಲದೇ ಮರುನಾಮಕರಣಗೊಳಿಸುತ್ತಿರುವ ಕಛೇರಿಗಳಿಗೆ ಸಂಬಂಧಿಸಿದಂತೆ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲವಾದ್ದರಿಂದ ಮರುನಾಮಕರಣಗೊಳಿಸುತ್ತಿರುವ ಕಛೇರಿಗಳು ಹಾಗೂ ಮರು ನಾಮಕರಣಗೊಳಿಸುತ್ತಿರುವ ಕಛೇರಿಗಳಿಗೆ ಕಾರ್ಯನಿರ್ವಹಿಸಲು ಒದಗಿಸಲು ಉದ್ದೇಶಿಸಿರುವ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಒಂದೇ ಕೇಂದ್ರಸ್ಥಾನದಲ್ಲಿ ಇರುವುದರಿಂದ ಆಡಳಿತಾತ್ಮಕವಾಗಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂಬುದನ್ನು ಮನಗಂಡ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಆದೇಶ ಸಂಖ್ಯೆ : ಸಆ (ಸಿ-1) ಸಿಆರ್. 14/ಇತರೆ/ 13-14, ದಿನಾಂಕ 30-12-2013

ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಉಲ್ಲೇಖ (1)ರ ಸರ್ಕಾರದ ಆದೇಶ ದಿನಾಂಕ 04-02-1995 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಅಜಯ್ ಸೇಠ್, ಭಾ.ಆ.ಸೇ. ವಾಣಿಜ್ಯ ತೆರಿಗೆ ಆಯುಕ್ತರು (ಕರ್ನಾಟಕ) ಬೆಂಗಳೂರು, ಆದ ನಾನು ವರ್ತಕರು ಸಲ್ಲಿಸಿರುವ ತೆರಿಗೆ ಪಟ್ಟಿಗಳನ್ನು ಪರಿಶೀಲಿಸಲು ಹಾಗೂ ಅವರು ನಿರ್ವಹಿಸಿರುವ ದಸ್ತಾವೇಜುಗಳನ್ನು ಪರಿಶೀಲಿಸುವ ಮೂಲಕ ಪಾವತಿಸಿರುವ/ಪಾವತಿಸಬೇಕಾಗಿರುವ ತೆರಿಗೆ, ಹೂಡುವಳಿ ತೆರಿಗೆಯ ಬಗ್ಗೆ ಮತ್ತು ಮಾಸಿಕ ನಮೂನೆಗಳನ್ನು ಸಮಗ್ರವಾಗಿ ಪರಿಶೀಲಿಸಿ ತೆರಿಗೆ ಸೋರುವಿಕೆಯನ್ನು ತಡೆಗಟ್ಟಿ ರಾಜಸ್ವ ಸಂಗ್ರಹಣೆಯನ್ನು ಹೆಚ್ಚಿಸುವ ಹಿತದೃಷ್ಟಿಯಿಂದ ಕರ್ನಾಟಕ ಮೌಲ್ಯವರ್ಧಿತ ತೆರಿಗೆ 2003, ಕರ್ನಾಟಕ ಮಾರಾಟ ತೆರಿಗೆ ಕಾಯ್ದೆ, 1957, ಕೇಂದ್ರ ಮಾರಾಟ ತೆರಿಗೆ ಕಾಯ್ದೆ, 1956, ಕರ್ನಾಟಕ ಪ್ರವೇಶ ತೆರಿಗೆ ಕಾಯ್ದೆ 1979ರ ಕಾಯ್ದೆಗಳಡಿಯಲ್ಲಿ ಕರನಿರ್ಧರಣೆ/ಮರುಕರನಿರ್ಧರಣೆ/ವಸೂಲಾತಿ ಮುಂತಾದ ಪ್ರಕ್ರಿಯೆಗಳಿಂದ ಹೆಚ್ಚುವರಿ ತೆರಿಗೆ ಸಂಗ್ರಹಣೆಯ ಉದ್ದೇಶಕ್ಕಾಗಿ ಹಾಗೂ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶಕ್ಕಾಗಿ ಈ ಕೆಳಗಿನ ಕೋಷ್ಠಕ-1ರ ಅಂಕಣ (2) ರಲ್ಲಿ ನಮೂದಿಸಿರುವ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾರಿ), (ಕೇಂದ್ರ ವಲಯ) ಬಳ್ಳಾರಿ ವಲಯದಲ್ಲಿರುವ ಕಛೇರಿಗಳನ್ನು ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆಡಳಿತ), ಮೌಲ್ಯವರ್ಧಿತ ತೆರಿಗೆ ವಿಭಾಗ, ದಾವಣಗೆರೆ ಈ ವಿಭಾಗಕ್ಕೆ ಸ್ಥಳಾಂತರಗೊಳಿಸಿ ಸದರಿ ಕಛೇರಿಗಳನ್ನು ಲೆಕ್ಕಪರಿಶೋಧನೆ ಮತ್ತು ವಸೂಲಿ ಕಛೇರಿಗಳೆಂದು ಕೋಷ್ಠಕ-2ರ ಅಂಕಣ (2) ರಲ್ಲಿ ನಮೂದಿಸಿರುವಂತೆ ಪುನರ್ ವ್ಯವಸ್ಥೆಗೊಳಿಸಿ ಮರುನಾಮಕರಣಗೊಳಿಸಲಾಗಿದೆ. ಈ ರೀತಿ ಸ್ಥಳಾಂತರಿಸಿ ಮರುನಾಮಕರಣಗೊಳಿಸಿದ ಕಛೇರಿಗಳಿಗೆ ಈ ಹಿಂದೆ ಜಾರಿ ವಿಭಾಗದಲ್ಲಿ ಸದರಿ ಕಛೇರಿಗಳಲ್ಲಿ ಮಂಜೂರಾಗಿದ್ದ ಹುದ್ದೆಗಳನ್ನು ಈ ರೀತಿ ಪುನರ್ ವ್ಯವಸ್ಥೆಗೊಳಿಸಿದ ಲೆಕ್ಕಪರಿಶೋಧನೆ ಮತ್ತು ವಸೂಲಾತಿ ಕಛೇರಿಗಳ ನಿರ್ವಹಣೆಗೆ ಸ್ಥಳಾಂತರಗೊಳಿಸಿ ನಿಯೋಜಿಸಲಾಗಿದೆ. ಈ ರೀತಿ ನಿಯೋಜಿಸಿರುವ ಅಧಿಕಾರಿ ಹಾಗೂ ಪೂರಕ ಸಿಬ್ಬಂದಿ ವರ್ಗಗಳ ಹುದ್ದೆಗಳಿಗೆ ಸಂಬಂಧಿಸಿದಂತೆ ವಿವರಗಳು ಕೋಷ್ಠಕ-2ರ ಅಂಕಣ (4) ರಿಂದ (8) ರವರೆಗೆ ನಮೂದಿಸಿ ನಿಯೋಜಿಸಲಾಗಿದೆ. ಮರುನಾಮಕರಣಗೊಂಡ ಕೆಲವು ಕಛೇರಿಗಳಲ್ಲಿ ಅವಶ್ಯಕತೆ ಇರುವ ಹುದ್ದೆಗಳನ್ನು ಹೆಚ್ಚುವರಿಯಾಗಿ ಲಭ್ಯವಿರುವ ಜಾರಿ ಹಾಗೂ ಆಡಳಿತ ಕಛೇರಿಗಳಿಂದ ಸ್ಥಳಾಂತರಿಸಲಾಗಿದ್ದು, ಈ ರೀತಿ ಸ್ಥಳಾಂತರಿಸಿದ ಹುದ್ದೆಗಳ ವಿವರಗಳು ಕೋಷ್ಠಕ-3 ರಲ್ಲಿಯ ಟಿಪ್ಪಣಿಯಲ್ಲಿ ನಮೂದಿಸಲಾಗಿದೆ.

ಕೋಷ್ಠಕ-1

& '( , -( . / $ & 0 1 0 1 0 2
'3 ( 3 & ಏ ( ಐ & 0 4# 0 2 / $ & 0 ( 3 363 3 3& 3 7$343 & '30 3( 3 8930 3( 3 : ; ( 4 <0 = > 1 :? @ಂ
+ ಃ ಅ ಆ ಇ ಈ ಉ ಊ ಋ +ಎ ++ +ಃ +ಅ
= .4 2 ಙಈ ಊ5ಖ = ಆ = ಆ ಆ = ಆ ಆ = = ಚ
+ ಃ ಅ ಆ ಇ ಈ ಉ ಊ ಋ +ಎ ++ +ಃ +ಅ
ಂ ಔ 2 ಙಚ ಊ5ಖ ಆ = = ಆ ಆ ಆ ಆ ಆ ಆ ಆ ಂ
ಈ ಔ 2 ಙಈ 4 ).' *ಚಿ ಆ = = ಆ ಆ = ಆ ಆ = ಆ ಅ
ಅ ಔ 2 ಙಅ 4 ).' *ಚಿ ಆ = = ಆ ಆ = ಆ ಆ = ಆ ಅ
ಚ ಔ 2 ಙಂ ಘ 5ಖ ಆ = = ಆ ಆ ಆ ಆ ಆ ಆ ಆ ಂ
@ಂ + ಆ ಇ ಎ ಎ ಅ ಎ ಎ ಅ + +ಉ
೯೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩

ಕೋಷ್ಠಕ-2

/ $ & ಏ ( ಐ1 / $ 80 ಒ0 "0 / $ & 0 1 ( 0 / $ , $ಖಔ 1 0 2
'3 ( 3 & ಏ ( ಐಖಿ0 / $ & 0 ( ಒ 1 ಗ ಒಗಿ ? 68ಓ 1 8 ( 3 63 3 3 & 3 & '30 3 ( 7$ಘ ' 4ಘಿ 8930 3( 3 : ; ( 4 < 0 = > 1 :? @ ಂ 1 0 2
+ ಃ ಅ ಆ ಇ ಈ ಉ ಊ ಋ +ಎ ++ +ಃ +ಅ +ಆ
= .4 % & ' ( )* "!+ .)# ಊ5ಖ .4 % ' ಊ5ಖ = ಆ = = = = ಆ = = = ರ
ಂ ಔ % & ' ( )* "!+ .)# ಊ5ಖ ಆ = = ಆ ಆ = = = ಆ ಚ
+ ಃ ಅ ಆ ಇ ಈ ಉ ಊ ಋ +ಎ ++ +ಃ +ಅ +ಆ
ಈ ಔ % & ' ( )* "!+ .)#ಙ= 4 ).' *ಚಿ ಔ % ' ಙ= 4 ).' *ಚಿ ಆ = = = ಆ = = = = ಆ ಇ
ಅ ಔ % & ' ( )* "!+ .)#ಙ ಂ 4 ).' *ಚಿ ಆ = = ಙ ಆ = = ಆ ಅ
ಚ ಔ % & ' ( )* "!+ .)# ಘ 5ಖ ಔ % ' ಘ5ಖ ಆ = = = ಆ ಆ = = = ಆ k
ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೯೮೩

ಕೋಷ್ಠಕ-3

ಕೊರತೆಯಿದ್ದ ಹುದ್ದೆಗಳನ್ನು ಸ್ಥಳಾಂತರಿಸಿರುವುದು

'ಉ<"<.< =< [ " 4" 0 +6 .4 ಖ * ಐ%9<<ಟ< ಅಃಚ ಊ5ಖ ಖಿ ಖ * : " .4 % <'< ಊ5ಖ ಖಿ ಖ * .75 .%1" < ಂ< [ "4" 0 +6 .4 ಐ%9<<ಟ<ಚಆಆ4 ).' *ಚಿ ಖಿ ಖ * : " ಔ % <'< ಙ= 4 ).' *ಚಿ ಖಿ ಖ * .75 .%1" < ಈ< [ "4" 0 +6 .4 ಖ * ಐ%9<<ಟ< ಅರಚಘ5ಖ ಖಿ ಖ * : " ಔ % <'< ಘ5ಖ ಖಿ ಖ * .75 .%1" <
ಕ*ಟಉ#ರಿ =< [ " 4" 0 +6 .4 ಖ * ಐ%9<<ಟ< ಅಃಚ ಊ5ಖ ಖಿ ಖ * : " .4 % <'< ಊ5ಖ ಖಿ ಖ * .75 .%1" <
ಗಿ;* "2 .4 =< [ " 4" 0 +6 /' % <'< ಊ5ಖ @ ಖ * : " ಔ % <'< ಊ5ಖ ಖಿ ಖ * .75 .%1" <
5ಘಘಿ =< [ " 4" 0 +6 ಖ * 2 * "ಉ ಊ5ಖ ಖಿಖ * : " ಔ % <'< ಊ5ಖ ಖಿಖ * .75 .%1" < ಂ< [ " 4" 0 +6 .4 ಖ * ಐ%9<<ಟ< ಚಆಆ 4 ).' *ಚಿ ಖಿಖ * : " ಔ 5% <'<ಙಂ4 ).' *ಚಿ ಖಿಖ * .75 .%1" < ಈ< [ "4" 0 +6 .4 ಖ * ಐ%9<<ಟ<ಅರಚಘ5ಖ ಖಿ ಖ * : " ಔ % <'< ಘ5ಖ ಖಿ ಖ * .75 .%1" <
.)# =< [ " 4" 0 +6 .4 ಖ * ಐ%9<<ಟ< ಅಃಚ ಊ5ಖ ಖಿ ಖ * : " .4 % <'< ಊ5ಖ ಖಿ ಖ * .75 .%1" < ಂ< [ " 4" 0 +6 .4 ಖ * ಐ%9<<ಟ< ಚಆಆ 4 ).' *ಚಿ ಖಿಖ * : " ಔ % <'<ಙ=4 ).' *ಚಿ ಖಿ ಖ * .75 .%1" < ಈ< [ "4" 0 +6 .4 ಖ * ಐ%9<<ಟ<ಅರಚಘ5ಖ ಖಿ ಖ * : " ಔ % <'< ಘ5ಖ ಖಿ ಖ * .75 .%1" <
)ಉ'9ಟಿಟಿಏಠಠ+ =< [ " 4" 0 +6 .4 ಐ%9<<ಟ< ಅಃಚ ಊ5ಖ ಖಿ ಖ * : " ಔ % <'< ಊ5ಖ ಖಿ ಖ * .75 .%1" < ಂ< [ "4" 0 +6 .4 ಖ * ಐ%9<<ಟ<ಅರಚಘ5ಖ ಖಿ ಖ * : " ಔ % <'< ಘ5ಖ ಖಿ ಖ * .75 .%1" <
' ( [ 1 0 2 & 0 4# 0 4#
= < <.<< = = < <.<< 2 ಙಈ ಊ5ಖ ಖಿ ಖ * +6 < <.<< % <'< ಖ * ಊ5ಖ ಐ "+ ).%1" <
ಂ < <ಔ< = = < <ಔ< 2 ಙಚ ಊ5ಖ ಖಿ ಖ * +6 < <ಔ< % <'< ಖ * ಊ5ಖ ಐ "+ ).%1" <
ಈ < <ಔ< = = < <ಔ<2 ಙಈ4 ).' *ಚಿ ಖಿಖ * +6 < <ಔ< % <'< ಙ= ಖ * 4 ).' *ಚಿ ಐ " + ).%1" <
ಅ < <ಔ< = = < <ಔ<2 ಙಅ4 ).' *ಚಿ ಖಿಖ * +6 < <ಔ< % <'< ಙಂ ಖ * 4 ).' *ಚಿ ಐ " + ).%1" <
ಚ < <ಔ< = = < <ಔ< 2 ಙಂ ಘ5ಖ ಖಿ ಖ * +6 < <ಔ< % <'< ಙಂ ಖ * ಘ5ಖ ಐ "+ ).%1" <
k < <'< ಚ ಚ 2 !"#$ ಖಿ - " ,-.;"0 ಖ * " + ) ಖ * .75 .%1" <
ಇ 'ಉ<"<.< ಆ ಈ ಔ 4" 05+6 )*ಛಿiಙಈ #$ +)8 ಖ * " )*ಛಿiಙಂ #$ +)8 + ) ಖ * .75 .%1" <
ರ ಕ*ಟಉ#ರಿ ಆ = ಔ 4" 05+6 )*ಛಿiಙಈ #$ +)8 ಖ * " )*ಛಿiಙಂ #$ +)8 + ) ಖ * .75 .%1" <
ಃ ಗಿ<"<.< ಈ ಅ 2 !"#$"0 ಖಿ - " ,-.;"0 ಖ * " + ) ಖ * .75 .%1" 4) ಔ [ " 4" 0 +6 )*ಛಿiಙಈ#$ +)8 ಖ * " )*ಛಿiಙಂ#$ +)8 + ) ಖ * .75 .%1" <
=ಆ 5ಘಘಿ ಆ ಈ ಔ 4" 05+6 )*ಛಿiಙಈ #$ +)8 ಖ * " )*ಛಿiಙಂ #$ +)8 + ) ಖ * .75 .%1" <
== .)# ಆ ಈ ಔ 4" 05+6 )*ಛಿiಙಈ #$ +)8 ಖ * " )*ಛಿiಙಂ #$ +)8 + ) ಖ * .75 .%1" <
=ಂ ಟಿಟಿಏಠಠ"2 + ಈ ಚ 2 !"#$"0 ಖಿ - " ,-.;"0 ಖ * " + ) ಖ * .75 .%1" 4) ಔ ಐ 4" 05+6 )*ಛಿiಙಈ #$ +)8 ಖ * " )*ಛಿiಙಂ#$+)8+ ) ಖ * .75 .%1" <
=ಈ 4+ಘ = = 2 !"#$"0 ಖಿ - " ,-.;"0 ಖ * : " + ) ಖ * .75 . %1" <
@ಂ +ಉ ಅಎ *
೯೮೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೯೮೫

ಈ ರೀತಿ ಪುನರ್ ವ್ಯವಸ್ಥೆಯಿಂದ ಮರುನಾಮಕರಣಗೊಳಿಸಿರುವ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಸಂಬಳ ಹಾಗೂ ಇತರೆ ಭತ್ಯೆಗಳನ್ನು ಖಜಾನೆಯಿಂದ ಪಡೆದು ವಿತರಣೆ ಮಾಡುವ ಅಧಿಕಾರ ವ್ಯಾಪ್ತಿಯನ್ನು ಕೋಷ್ಠಕ-2ರ ಅಂಕಣ (3) ರಲ್ಲಿ ನಮೂದಿಸಿರುವ ಅಧಿಕಾರಿಗಳು ಹೊಂದಿರುತ್ತಾರೆ.

ಈ ವ್ಯವಸ್ಥೆಯು ತಕ್ಷಣದಿಂದ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.

ಅಜಯ್ ಸೇಠ್,

ವಾಣಿಜ್ಯ ತೆರಿಗೆಗಳ ಆಯುಕ್ತರು,

ಕರ್ನಾಟಕ, ಬೆಂಗಳೂರು.

PR. 47

ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ನ್ಯಾಯಾಲಯ, ಅರಣ್ಯ ಸಂಚಾರಿ ದಳ, ಶಿವಮೊಗ್ಗ

ಸಂಖ್ಯೆ : ಎ1.71ಎ.ಅಮೊ.13/08-09, ದಿನಾಂಕ : 18ನೇ ಡಿಸೆಂಬರ್ 2013.

ಉಪಸ್ಥಿತರು : ಶ್ರೀ ಡಿ.ಎಲ್. ಗಣಪತಿ,

ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿ ದಳ, ಶಿವಮೊಗ್ಗ.

ಪಿರ್ಯಾದಿ : ವನಪಾಲಕ, ಅರಣ್ಯ ಸಂಚಾರಿ ದಳ, ಶಿವಮೊಗ್ಗ, (ಪರವಾಗಿ, ಸಹಾಯಕ ಅಭಿಯೋಗ

ನಿರ್ದೇಶಕರು, ಶಿವಮೊಗ್ಗ)

ಅರ್ಜಿದಾರರು ಎಸ್.ಕೆ. ಲಿಂಗರಾಜು, ಬಿನ್ ಕೆಂಚಪ್ಪ, 45 ವರ್ಷ, ಸ್ಟಾಂಪ್ ವೆಂಡರ್, ತುಂಗಾ ಮೇಲ್ದಂಡೆ

ಕ್ವಾಟರ್ಸ್, ಸಾಗರ ರಸ್ತೆ, ಶಿವಮೊಗ್ಗ. (ಪರವಾಗಿ ಎಸ್. ಹರಿಪ್ರಸಾದ್, ವಕೀಲರು, ಶಿವಮೊಗ್ಗ).

೯೮೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩

ಪ್ರಸ್ತಾವನೆ :-

ದಿನಾಂಕ : 12-07-2008 ರಂದು ಒಂದು ಬಿಳಿ ಬಣ್ಣದ ಮಾರುತಿ ಒಮ್ನಿ ವಾಹನ ನೊಂದಣಿ ಸಂಖ್ಯೆ : ಕೆಎ 05 ಎಂ-7988 ರಲ್ಲಿ ಬೀಟೆ ತುಂಡುಗಳು ಒಟ್ಟು 04=0.262 ಎಂ3 ನ್ನು ಯಾವುದೇ ತರಹದ ರಹದಾರಿ ಇಲ್ಲದೇ ಸಿಂಹಧಾಮ-ಸೋಮಿನಕೊಪ್ಪ ರಸ್ತೆಯಲ್ಲಿ ಕೋಟೆಗಂಗೂರು ರೈಲ್ವೆ ಗೇಟ್ ಹತ್ತಿರ ಅಕ್ರಮವಾಗಿ ಸಾಗಿಸುತ್ತಿದ್ದಾಗ ವನಪಾಲಕರು, ಅರಣ್ಯ ಸಂಚಾರಿ ದಳ, ಶಿವಮೊಗ್ಗ ಮತ್ತು ಸಿಬ್ಬಂದಿಯವರು ಪತ್ತೆ, ಹಚ್ಚಿ ವಾಹನ ಹಾಗೂ ಬೀಟೆ ತುಂಡುಗಳನ್ನು ಸರ್ಕಾರದ ಪರ ಅಮಾನತ್ತು ಪಡಿಸಿಕೊಂಡು ಪಂಚನಾಮೆ ಕ್ರಮ ಜರುಗಿಸಿ ವಾಹನ ಮತ್ತು ಬೀಟೆ ತುಂಡುಗಳ ಬಗ್ಗೆ ಅರಣ್ಯ ಮೊಕದ್ದಮೆ ಸಂಖ್ಯೆ : 13/08-09 ನ್ನು ದಾಖಲು ಮಾಡಿಕೊಂಡು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಸಾಮಿಗಳು ಪತ್ತೆಯಾಗಿರುವುದಿಲ್ಲವೆಂದು ತಿಳಿಸುತ್ತಾ, ಸಂಬಂಧಪಟ್ಟ ದಾಖಲಾತಿಗಳೊಂದಿಗೆ ವಾಹನ ಮತ್ತು ಬೀಟೆ ತುಂಡುಗಳನ್ನು 1963ನೇ ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್ 71-ಎ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವಂತೆ ವಲಯ ಅರಣ್ಯಾಧಿಕಾರಿಗಳು, ಅರಣ್ಯ ಸಂಚಾರಿ ದಳ, ಶಿವಮೊಗ್ಗ ಇವರು ಈ ಪ್ರಾಧಿಕಾರಕ್ಕೆ ಹಾಜರ್ ಪಡಿಸಿರುತ್ತಾರೆ.

ಅನಂತರ ಈ ಪ್ರಕರಣದ ವಿಚಾರಣಾ ಹಂತದಲ್ಲಿ ಮೊಕದ್ದಮೆಯಲ್ಲಿ ವಶಪಡಿಸಿಕೊಂಡ ವಾಹನದ ಮಾಲೀಕರನ್ನು ತಿಳಿದುಕೊಳ್ಳುವ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳವರಲ್ಲಿ ಪತ್ರ ವ್ಯವಹರಿಸಿದ್ದು, ಅಲ್ಲದೇ ಇದೇ ಸಮಯದಲ್ಲಿ ವಾಹನದ ಮೇಲೆ ಮಾಲಿಕತ್ವ ಹೊಂದಿದ ಇತರೆ ವ್ಯಕ್ತಿಗಳು ಯಾರಾದರು ಇದ್ದರೆ ಹಾಜರಾಗುವಂತೆ ಪ್ರಕಟಣೆಯನ್ನು ದಿನಾಂಕ : 11ನೇ ಡಿಸೆಂಬರ್ 2008 ರ ಭಾಗ-3 ಪುಟ ಸಂಖ್ಯೆ 4464ರ ಕರ್ನಾಟಕ ರಾಜ್ಯ ಪತ್ರದಲ್ಲಿಯೂ ಪ್ರಚಾರ ಪಡಿಸಿ ಪ್ರಕಟಿಸಲಾಗಿತ್ತು.

ಈ ಮಧ್ಯೆ ದಿನಾಂಕ : 05-08-2008 ರಂದು ಅರ್ಜಿದಾರರಾದ ಶ್ರೀ ಎಸ್.ಕೆ. ಲಿಂಗರಾಜು ಬಿನ್ ಕೆಂಚಪ್ಪ ಸಾಗರ ರಸ್ತೆ, ಶಿವಮೊಗ್ಗ ಇವರು ವಕೀಲರ ಮುಖಾಂತರ ಈ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ, ಮಾರುತಿ ಒಮ್ನಿ ವಾಹನ ನೊಂದಣಿ ಸಂಖ್ಯೆ : ಕೆಎ 05 ಎಂ-7988 ರ ವಾಹನದ ಮಾಲೀಕನಾಗಿದ್ದು, ಸ್ಟಾಂಪ್ ವೆಂಡರ್ ವೃತ್ತಿಯನ್ನು ಮಾಡುತ್ತಿದ್ದೇನೆ. ಹಾಗೂ ಸದರಿ ವಾಹನವನ್ನು ಸ್ವಂತ ಉಪಯೋಗದ ಸಲುವಾಗಿ ಖರೀದಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಕರೆತರಲು ಉಪಯೋಗಿಸುತ್ತಿದ್ದೇನೆ. ಸದರಿ ವಾಹನಕ್ಕೆ ಶ್ರೀ ಎಸ್. ಸಂತೋಷ ಬಿನ್ ಶ್ರೀನಿವಾಸ, ಮೇದಾರ ಕೇರಿ, ಶಿವಮೊಗ್ಗ ಎಂಬುವರನ್ನು ಚಾಲಕನಾಗಿ ನೇಮಿಸಿರುತ್ತೇನೆ. ಆತನು ನಂಬಿಕೆ ಮತ್ತು ಪ್ರಾಮಾಣಿಕನಾಗಿರುತ್ತಾನೆ. ಹಾಗೂ ಚಾಲಕನಿಗೆ ಯಾವುದೇ ಕಳ್ಳ ವ್ಯಾಪಾರದ ವಸ್ತುಗಳನ್ನು ಸಾಗಿಸಬಾರದಾಗಿ ತಿಳಿಸಿರುತ್ತೇನೆ. ವಾಹನವನ್ನು ಚಾಲಕನು ಪ್ರತಿ ದಿನ ಬೆಳಿಗ್ಗೆ ಅರ್ಜಿದಾರರ ಮನೆಯಿಂದ 8.00 ಗಂಟೆಗೆ ತೆಗೆದುಕೊಂಡು ಸಂಜೆ ಶಾಲೆಯ ಟ್ರಿಪ್ ಮುಗಿದ ತಕ್ಷಣ 6-30ರ ವೇಳಗೆ ಅರ್ಜಿದಾರರ ಮನೆಯ ಹತ್ತಿರ ನಿಲ್ಲಿಸುತ್ತಿದ್ದೆ. ಆದರೆ, ದಿನಾಂಕ : 11-07-2008 ರಂದು ವಾಹನ ಚಾಲಕರು ಅರ್ಜಿದಾರರ ಬಳಿ ತಮ್ಮ ಸಂಬಂಧಿಕರ ಮನೆಯವರ ನಿಶ್ಚಿತಾರ್ಥದ ಕಾರ್ಯಕ್ರಮವು ಸಾಗರದಲ್ಲಿ ದಿನಾಂಕ : 12-07-2008ರಂದು ಇರುವುದರಿಂದ ಮನೆಯವರನ್ನು ಕರೆದುಕೊಂಡು ಹೋಗಲು ವಾಹನವನ್ನು ಕೊಡಿ ಎಂಬುದಾಗಿ ಅರ್ಜಿದಾರರಿಗೆ ಕೇಳಿ ವಾಹನವನ್ನು ಪಡೆದುಕೊಂಡು ಹೋಗಿರುತ್ತಾನೆ. ಆದರೆ, ದಿನಾಂಕ : 13-07-2008 ರವರೆಗೆ ಚಾಲಕರು ಅರ್ಜಿದಾರರನ್ನು ಸಂಪರ್ಕಿಸಿರುವುದಿಲ್ಲ ಆದರೆ, ಅರ್ಜಿದಾರರು ಸಂಚಾರಿ ದೂರವಾಣಿ (ಮೊಬೈಲ್) ಮುಖಾಂತರ ಚಾಲಕನನ್ನು ಸಂಪರ್ಕಿಸಿದಾಗ ಮೊಬೈಲ್ ಸ್ವಿಚ್ ಆಫ್ ಆಗಿರುವುದಾಗಿ ತಿಳಿಸಿರುತ್ತಾರೆ. ಅನಂತರ ಅರ್ಜಿದಾರರು ಎಲ್ಲಾ ಕಡೆ ವಾಹನವನ್ನು ಹುಡುಕಲಾರಂಭಿಸಿದರು, ಎರಡು ದಿನದ ನಂತರ ವಾಹನವನ್ನು ಅರಣ್ಯ ಇಲಾಖೆಯವರು ಸೀಜ್ ಮಾಡಿರುವುದು ತಿಳಿದು ಬಂದಿತು, ವಾಹನವನ್ನು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ತೊಂದರೆಯಾದ್ದರಿಂದ ವಾಹನದ ಅತ್ಯಾವಶ್ಯಕತೆ ಇರುತ್ತದೆ. ವಾಹನವನ್ನು ಕಛೇರಿ ಬಯಲಿನಲ್ಲಿಟ್ಟಿರುವುದರಿಂದ ಬಿಸಿಲು ಮಳೆಗೆ ಸಿಕ್ಕಿ ತುಕ್ಕು ಹಿಡಿದು ಹಾಳಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಸೂಕ್ತ ಷರತ್ತನ್ನು ವಿಧಿಸಿ ವಾಹನವನ್ನು ಮಧ್ಯಂತರ ಬಿಡುಗಡೆ ಮಾಡಬೇಕಾಗಿ ಕೋರಿರುತ್ತಾರೆ.

ದಿನಾಂಕ : 08-08-2008 ರಂದು ಸಹಾಯಕ ಅಭಿಯೋಗ ನಿರ್ದೇಶಕರು, ಶಿವಮೊಗ್ಗ ಇವರು ಅರ್ಜಿದಾರರು ತಾತ್ಕಾಲಿಕ ಸುಪರ್ದಿಗೆ ಬಿಟ್ಟುಕೊಡಲು ಕೇಳಿದ ವಾಹನದ ಬಗ್ಗೆ ಆಕ್ಷೇಪಣೆ ಸಲ್ಲಿಸಿರುತ್ತಾರೆ ಸದರಿ ಆಕ್ಷೇಪಣೆಯಲ್ಲಿ, ದಿನಾಂಕ : 12-07-2008 ರಂದು ಅಕ್ರಮವಾಗಿ ಬೀಟೆ ಸೈಜುಗಳನ್ನು ಸಾಗಾಣಿಕೆಯಲ್ಲಿ ವಾಹನ ನೋಂದಣಿ ಸಂಖ್ಯೆ : ಕೆಎ-05-ಎಂ-7988 ರಲ್ಲಿ ನಿರತವಾಗಿರುವಾಗ ಪಿರ್ಯಾದಿಯವರು ಸರ್ಕಾರದ ಪರ ಅಮಾನತ್ತು ಪಡಿಸಿರುವುದು, ಮಹಜರ್, ಪ್ರಥಮ ವರ್ತಮಾನ ವರದಿ ಹಾಗೂ ಅಮಾನತ್ತು ವರದಿಗಳ ದಾಖಲಾತಿಯಿಂದ ತಿಳಿದು ಬಂದಿರುತ್ತದೆ. ಹಾಗೂ ಅರ್ಜಿದಾರರಿಗೆ ತಿಳಿದೇ ಈ ಕೃತ್ಯ ವೆಸಗಿದೆ. ಅರ್ಜಿದಾರರು ಈ ಕೃತ್ಯವಾಗದಂತೆ ಯಾವುದೇ ಮುನ್ನಚ್ಚೆರಿಕೆ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ.

ವಾಹನವನ್ನು ಮಧ್ಯಂತರ ಬಿಡುಗಡೆ ಮಾಡಿದ್ದಲ್ಲಿ ಪುನಃ ಇಂತಹ ಕೃತ್ಯಕ್ಕೆ ಉಪಯೋಗಿಸುವ ಸಾಧ್ಯತೆ ಇರುತ್ತದೆ. ಹಾಗೂ ವಿಚಾರಣೆಗೆ ತೊಂದರೆ ಉಂಟಾಗುತ್ತದೆ ಹಾಗೂ ವಾಹನವನ್ನು ಗುರುತು ಸಿಗದ ಹಾಗೆ ಬದಲಾಯಿಸುವ ಹಾಗೂ ಪರಬಾರೆ ಮಾಡುವ ಸಾಧ್ಯತೆ ಇರುತ್ತದೆ. ಆದಾಗ್ಯೂ ಮಧ್ಯಂತರ ಬಿಡುಗಡೆ ಮಾಡಬೇಕಾದಲ್ಲಿ ಸೂಕ್ತ ಬ್ಯಾಂಕ್ ಗ್ಯಾರಂಟಿಯನ್ನು ಪಡೆದು ಬಿಡುಗಡೆ ಮಾಡಬಹುದಾಗಿರುತ್ತದೆ ಎಂಬುದಾಗಿ ತಿಳಿಸಿರುತ್ತಾರೆ.

ಅನಂತರ ಪ್ರಕರಣದ ದಾಖಲಾತಿಗಳನ್ನು ಪರಿಶೀಲಿಸಿ, ಹಿಂದಿನ ಅಧಿಕಾರಿಗಳು ವಾಹನ ಮಾಲೀಕರು, ವಾಹನವನ್ನು ಮಧ್ಯಂತರ ಬಿಡುಗಡೆ ಕೋರಿ ದಿನಾಂಕ : 05-08-2008 ರಂದು ಕೇಳಿದ ಅರ್ಜಿಯನ್ನು ತಿರಸ್ಕರಿಸಿ ದಿನಾಂಕ : 29-08-2008 ರಂದು ಆದೇಶ ಹೊರಡಿಸಿರುತ್ತಾರೆ. ಸದರಿ ಆದೇಶದ ವಿರುದ್ಧ ವಾಹನ ಮಾಲೀಕರು ಶಿವಮೊಗ್ಗ ಸೆಶೆನ್ಸ್ ನ್ಯಾಯಾಧೀಶರು, ಒಂದನೇ ಶೀಘ್ರ ನ್ಯಾಯಾಲಯ, ಶಿವಮೊಗ್ಗಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಅದು ಕ್ರಿಮಿನಲ್ ಮಿಎಸ್ ಅಫೀಲ್ ಸಂಖ್ಯೆ : 17/2008 ಆಗಿರುತ್ತದೆ. ಮಾನ್ಯ ನ್ಯಾಯಾಲಯವು ಪ್ರಕರಣದ ದಾಖಲಾತಿಗಳನ್ನು ಪರಿಶೀಲಿಸಿ ವಾಹನ ಮಾಲೀಕರು ರೂ. 2,00,000-00ಕ್ಕೆ ಬ್ಯಾಂಕ್ ಗ್ಯಾರಂಟಿಯನ್ನು ಮತ್ತು ಜಾಮೀನನ್ನು ನೀಡುವಂತೆ ನಿಬಂಧನೆಗೊಳಪಟ್ಟು ವಾಹನವನ್ನು ಮಧ್ಯಂತರ ಬಿಡುಗಡೆ ಮಾಡುವಂತೆ ದಿನಾಂಕ : 09-12-2008 ರಂದು ಆದೇಶ ಹೊರಡಿಸಿರುತ್ತಾರೆ. ಸದರಿ ಆದೇಶದನ್ವಯ ಅರ್ಜಿದಾರರ ಪರ ವಕೀರಿಗೆ ಬ್ಯಾಂಕ್ ಗ್ಯಾರಂಟಿಯನ್ನು ನೀಡಿ ವಾಹನವನ್ನು ಮಧ್ಯಂತರ ಸುಪರ್ದು ಪಡೆಯುವಂತೆ ತಿಳಿಸಲಾಗಿತ್ತು. ಆದರೆ ಅರ್ಜಿದಾರರ ಪರ ವಕೀಲರು ವಾಹನವನ್ನು ಮಧ್ಯಂತರವಾಗಿ ಪಡೆದಿರುವುದಿಲ್ಲ.

ಸದರಿ ಪ್ರಕರಣವನ್ನು ಅಂತಿಮ ತೀರ್ಮಾನಗೊಳಿಸುವ ಸಲುವಾಗಿ ಪ್ರಕರಣದ ಕುರಿತು ಈ ಪ್ರಾಧಿಕಾರದಲ್ಲಿ ದಿನಾಂಕ : 31-07-2013, 21-08-2013, 25-09-2013 ಮತ್ತು 23-10-2013 ರಂದು ವಿಚಾರಣೆ ಇಟ್ಟುಕೊಂಡಿರುವುದಾಗಿ ವಾಹನ ಮಾಲೀಕರಿಗೆ ದಾಖಲಾತಿ ಅಂಚೆ ಸ್ವೀಕೃತಿ ಬಾಕಿಯೊಂದಿಗೆ ತಿಳಿಸಿದ್ದು, ಸದರಿ ಪತ್ರಗಳು ಜಾರಿಯಾಗದೇ ವಾಪಸ್ಸು ಬಂದಿರುತ್ತದೆ. ಹಾಗೇಯೇ ಅರ್ಜಿದಾರರ ಪರ ವಕೀಲರಿಗೂ ತಿಳಿಸಿದ್ದು, ವಕೀಲರು ವಿಚಾರಣೆಗೆ ಹಾಜರಾಗುತ್ತಿಲ್ಲ. ಪ್ರತಿಯಾಗಿ ವಾಹನದ ಮಾಲೀಕರು ಪ್ರಕರಣಕ್ಕೆ ಸ್ಪಂದಿಸದ ಕಾರಣ ಮುಂದಿನ ಕ್ರಮ ಕೈಗೊಳ್ಳುವಂತೆ ತಿಳಿಸಿರುತ್ತಾರೆ.

ಈ ಮಧ್ಯೆ ಪ್ರಕರಣದ ವಿಚಾರಣೆ ಸಮಯದಲ್ಲಿ ಅಭಿಯೋಜನಾ ಪರ (ಪಿಡಬ್ಲ್ಯೂ-1) ಒಂದು ಸಾಕ್ಷಿಯನ್ನು ವಿಚಾರಿಸಿಕೊಂಡಿದ್ದು, ಸಾಕ್ಷಿದಾರರಾದ ಶ್ರೀ ಕೆ. ದಿಲ್ಯಪ್ಪ, ನಿವೃತ್ತ ವನಪಾಲಕ ಇವರು ತಮ್ಮ ಸಾಕ್ಷಿಯಲ್ಲಿ ತಾನು ಜೂನ್-2006 ರಿಂದ ಜೂನ್ 2012 ರವರೆಗೆ ವನಪಾಲಕನಾಗಿ ಅರಣ್ಯ ಸಂಚಾರಿ ದಳದಲ್ಲಿ ಕರ್ತವ್ಯ ನಿರ್ವಹಿಸಿದ್ದೆ. ದಿನಾಂಕ : 12-07-2008 ರಂದು ಅಕ್ರಮ ಬೀಟೆ ತುಂಡುಗಳ ಕಳ್ಳ ಸಾಗಾಣಿಕೆ ಬಗ್ಗೆ ಕಛೇರಿಗೆ ವರ್ತಮಾನ ಬಂತು, ಅದರಂತೆ ತಾನು ಅಧೀನ ಸಿಬ್ಬಂದಿಯೊಂದಿಗೆ ಇಲಾಖಾ ವಾಹನದಲ್ಲಿ ತ್ಯಾವರೆಕೊಪ್ಪದ ಸಮೀಪ ಕಾದು ಅಕ್ರಮ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಬಿಳಿ ಬಣ್ಣದ ಮಾರುತಿ ಒಮ್ನಿ ವಾಹನ ನೊಂದಣಿ ಸಂಖ್ಯೆ : ಕೆಎ 05 ಎಂ-7988 ಮತ್ತು ಅದರೊಳಗಿದ್ದ ಅಕ್ರಮವಾದ ಬೀಟೆ ತುಂಡುಗಳನ್ನು ಸರ್ಕಾರದ ಪರ ವಶಪಡಿಸಿಕೊಂಡಿದ್ದು ನಿಜವೆಂದು ತಿಳಿರುತ್ತಾರೆ. ಹಾಗೂ ಕೃತ್ಯ ನಡೆದ ದಿನದಂದು ದಾಖಲಿಸಿದ ಪ್ರಥಮ ವರ್ತಮಾನ ವರದಿಯನ್ನು ನಿಶಾನೆ ಪಿ1ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೯೮೭ ಅದರಲ್ಲಿರುವ ಸಾಕ್ಷಿ ಸಹಿ ನಿಶಾನೆ-ಪಿ1(ಎ) ಎಂದು ಮಹಜರನ್ನು ನಿಶಾನೆ ಪಿ2 ಎಂದು ಅದರಲ್ಲಿರುವ ಸಾಕ್ಷಿ ಸಹಿಯನ್ನು ನಿಶಾನೆ-ಪಿ2(ಎ) ಎಂದು ಜಪ್ತು ವರದಿಯನ್ನು ನಿಶಾನೆ-ಪಿ3 ಎಂದು ಅದರಲ್ಲಿರುವ ಸಾಕ್ಷಿ ಸಹಿಯನ್ನು ನಿಶಾನೆ-ಪಿ3(ಎ) ಎಂದು ಗುರುತಿಸಲಾಯಿತು. ಮತ್ತು ಆ ದಿನ ಜಪ್ತು ಮಾಡಿದ ವಾಹನವನ್ನು ಎಂಒ-1 ಎಂದು ಮತ್ತು 04 ಬೀಟೆ ತುಂಡುಗಳನ್ನು ಒಟ್ಟು ಎಂಒ-2 ಎಂದು ಗುರುತಿಸಲಾಯಿತು ಎಂಬುದಾಗಿ ಹೇಳಿಕೆ ನೀಡಿರುತ್ತಾರೆ.

ಅರ್ಜಿದಾರರ ಪರ ವಕೀಲರು ಗೈರು ಹಾಜರಾದ್ದರಿಂದ ಪಾಟಿ ಸವಾಲು ಇಲ್ಲ ಎಂದು ತೆಗೆದುಕೊಳ್ಳಲಾಯಿತು. ಅರ್ಜಿದಾರರಾಗಲೀ ಅವರ ಪರ ವಕೀಲರಾಗಲೀ ವಿಚಾರಣೆಗೆ ಹಾಜರಾಗದೇ ಇರುವುದರಿಂದ ಏಕ ಪಕ್ಷೀಯ ನಿರ್ಣಯ ಕೈಗೊಳ್ಳಲಾಯಿತು.

ಈ ಪ್ರಕರಣದಲ್ಲಿ ಅಭಿಯೋಜನಾ ಪರ ಸಾಕ್ಷಿದಾರರು ಪಿಡಬ್ಲ್ಯೂ-1 ಇವರು ನ್ಯಾಯಾಲಯಕ್ಕೆ ಹಾಜರಾಗಿ ನೀಡಿದ ಹೇಳಿಕೆಗೂ ಹಾಗೂ ಪಂಚನಾಮೆಯಲ್ಲಿರುವ ಅಂಶಗಳು ಒಂದಕ್ಕೊಂದು ತಾಳೆ ಹೊಂದಿದ್ದು, ಯಾವುದೇ ವ್ಯತಿರಿಕ್ತ ಹೇಳಿಕೆಗಳು ಬಂದಿರುವುದಿಲ್ಲ. ಅವರು ನುಡಿದ ಸಾಕ್ಷಿಯು ನಂಬುವಂತಾಗಿರುತ್ತದೆ. ಇದರಿಂದ ದಿನಾಂಕ : 12-07-2008 ರಂದು ಮಾರುತಿ ಓಮಿನಿ ವಾಹನ ನೋಂದಣಿ ಸಂಖ್ಯೆ : ಕೆಎ-05-ಎಂ-7988 ವಾಹನದಲ್ಲಿ ಅಕ್ರಮವಾಗಿ ಬೀಟೆ ತುಂಡುಗಳ ಸಾಗಾಣಿಕೆಯಲ್ಲಿ ನಿರತವಾಗಿರುವುದು ದೃಡಪಡುತ್ತದೆ.

ಅರ್ಜಿದಾರರ ಪರ ವಕೀಲರು ಹಾಗೂ ಅರ್ಜಿದಾರರಿಗೆ ಸಾಕಷ್ಟು ಕಾಲಾವಕಾಶವನ್ನು ನೀಡಿದಾಗ್ಯೂ ಕೂಡ ಮೇಲ್ಕಂಡ ಯಾವುದೇ ದಿವಸ ವಿಚಾರಣೆಗೆ ಹಾಜರಾಗಿ ಸಹಕರಿಸಿರುವುದಿಲ್ಲ ಇದರಿಂದ ಪ್ರಕರಣದ ಬಗ್ಗೆ ಅರ್ಜಿದಾರರಿಗೆ ಯಾವುದೇ ಆಸಕ್ತಿಯು ಇಲ್ಲವೆಂದು ಸ್ಪಷ್ಟವಾಗುತ್ತದೆ. ಅರಣ್ಯ ಕಾಯ್ದೆ ಸೆಕ್ಷನ್ 71-ಎ ಪ್ರಕರಣದಲ್ಲಿ ಯಾವುದೇ ವಾಹನವು ಅಕ್ರಮ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದೆ ಎಂದು ಮೇಲ್ನೋಟಕ್ಕೆ ಅಭಿಯೋಜನೆ ಸಿದ್ದಪಡಿಸಿದ ಮೇಲೆ ವಾಹನ ಮಾಲೀಕರು ತನ್ನ ತಿಳುವಳಿಕೆ ಇಲ್ಲದೇ ಅಥವಾ ತನ್ನ ಕೈ ಮೀರಿ ತಾನು ಎಲ್ಲಾ ಕಾಳಜಿ ವಹಿಸಿದ ನಂತರವೂ ಇಂತಹ ಅಪರಾಧದಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ನಿಸ್ಸಂಶಯವಾಗಿ ಸಾಬೀತು ಪಡಿಸುವ ಸಂಪೂರ್ಣ ಬಾರ ಮಾಲೀಕರ ಮೇಲಿದ್ದು, ಮಾಲೀಕರಾಗಲೀ ಅಥವಾ ಸ್ವಾಧೀನ ಹೊಂದಿದವರಾಗಲೀ ವಾಹನವನ್ನು ಅಕ್ರಮ ಚಟುವಟಿಕೆಗಳಿಗೆ ತಮ್ಮ ತಿಳುವಳಿಕೆ ಬಾರದೇ ಉಪಯೋಗಿಸಲ್ಪಟ್ಟಿದೆ ಮತ್ತು ಈ ಅಕ್ರಮ ಚಟುವಟಿಕೆಗೆ ವಾಹನವನ್ನು ಉಪಯೋಗಿಸದಂತೆ ಅವಶ್ಯವಿರುವ ಎಲ್ಲಾ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದ್ದಾರೆಂದು ಸಾಕ್ಷ್ಯಾಧಾರದೊಂದಿಗೆ ಸಾಬೀತು ಪಡಿಸಬೇಕಾಗಿದ್ದು, ವಾಹನ ಮಾಲೀಕರು ಈ ನಿಟ್ಟಿನಲ್ಲಿ ಸಂಪೂರ್ಣ ವಿಫಲರಾಗಿರುತ್ತಾರೆ.

ಈ ಸಂಬಂಧ ಸಹಾಯಕ ಅಭಿಯೋಗ ನಿರ್ದೇಶಕರು ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾ, ಈ ಪ್ರಾಧಿಕಾರದಿಂದ ಈಗಾಗಲೇ ಹಲವಾರು ಭಾರಿ ಕಾಲಾವಕಾಶವನ್ನು ನೀಡಲಾಗಿದ್ದರು ಸಹ ವಾಹನದ ಮಾಲೀಕರಾಗಲಿ ಅವರ ಪರ ವಕಾಲತ್ತು ಸಲ್ಲಿಸಿರುವ ವಕೀಲರಾಗಲೀ ಪ್ರಕರಣದ ವಿಚಾರಣೆಗೆ ಹಾಜರಾಗುತ್ತಿಲ್ಲವಾದ್ದರಿಂದ, ಕಾನೂನಿನ್ವಯ ಪ್ರಾಧಿಕಾರವು ಮುಂದಿನ ಕ್ರಮಕೈಗೊಳ್ಳಬಹುದೆಂದು ಮತ್ತು ಏಕಪಕ್ಷೀಯ ನಿರ್ಣಯ ಕೈಗೊಂಡು ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ತಮ್ಮ ವಾದವನ್ನು ಮಂಡಿಸಿರುತ್ತಾರೆ.

ಅಲ್ಲದೇ, ಪ್ರಕರಣವು 2008 ರಲ್ಲಿ ದಾಖಲಾಗಿದ್ದರಿಂದ, ಈಗಾಗಲೀ 05 ವರ್ಷ ಗತಿಸಿದ್ದು, ಇನ್ನು ಮುಂದುವರೆಸಿದರೆ ಅರ್ಥಹೀನ ಹಾಗೂ 12-07-2008ರಂದು ಸಂಖ್ಯೆ ಕೆಎ-05-ಎಂ-7988 ವಾಹನದಲ್ಲಿ ಬೀಟೆ ತುಂಡುಗಳನ್ನು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡಿರುವುದು ಸಂಬಂಧಪಟ್ಟ ದಾಖಲಾತಿಯಿಂದ ದೃಡಪಟ್ಟಿರುವುದರಿಂದ ಸದರಿ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸಮಂಜಸವೆಂದು ಕಂಡು ಬಂದಿರುವುದಿರಿಂದ ಈ ಆದೇಶ.

ಆದೇಶ

ಮೇಲ್ಕಂಡ ವಿದ್ಯಾಮಾನಗಳ ಅನುಸಾರವಾಗಿ ಶ್ರೀ ಡಿ.ಎಲ್. ಗಣಪತಿ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿ ದಳ, ಶಿವಮೊಗ್ಗ ಆದ ನಾನು, ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 71-ಎ ರಂತೆ ಪ್ರದತ್ತವಾದ ಅಧಿಕಾರದಂತೆ ಈ ಪ್ರಕರಣದಲ್ಲಿ ವಶಪಡಿಸಿಕೊಂಡ ಮಾರುತಿ ಓಮಿನಿ ಸಂಖ್ಯೆ : ಕೆಎ-05-ಎಂ-7988 ಇಂಜಿನ್ ಸಂಖ್ಯೆ : ಎಫ್ 8ಬಿಐಎನ್ 1033912 ಚಾಸ್ಸಿ ಸಂಖ್ಯೆ : ಎಸ್‌ಟಿ 91-ಐಎನ್ 983695 ಮತ್ತು ಬೀಟೆ ತುಂಡುಗಳು 04=0.262 ಎಂ3 ನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ವಾಹನ ಮತ್ತು ಅದರ ಬಿಡಿ ಭಾಗಗಳನ್ನು ಸರ್ಕಾರಕ್ಕೆ ಅನುಕೂಲಕರ ರೀತಿಯಲ್ಲಿ ವಿಲೇವಾರಿ ಮಾಡಲು ಆದೇಶಿಸಿದ್ದೇನೆ. ಸದರಿ ವಾಹನ ಮತ್ತು ಬೀಟೆ ತುಂಡುಗಳು ಎಲ್ಲಾ ಋುಣಭಾರದಿಂದ ವಿಮುಕ್ತವಾಗಿರುತ್ತದೆ.

ಈ ಆದೇಶವು ಈದಿನ ಅಂದರೆ ದಿನಾಂಕ : 18-12-2013 ರಿಂದ ಸಂಪೂರ್ಣ ಜಾರಿಗೆ ಬರುತ್ತದೆ. ಆದೇಶ ಹೊರಡಿಸಿದ ದಿನಾಂಕದಿಂದ 30 ದಿವಸದೊಳಗೆ ವಾಹನ ಬಾದ್ಯತೆದಾರರು ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತರದೇ ಇದ್ದರೆ ಇದೇ ಅಂತಿಮ ಆದೇಶವಾಗಿ ಊರ್ಜಿತಗೊಳ್ಳುತ್ತದೆ.

ಅನುಬಂಧ

ಪಿರ್ಯಾದಿದಾರರ ಪರ ಸಾಕ್ಷಿಗಳ ವಿಚಾರಣೆ

1. ಶ್ರೀ ಕೆ. ದಿಲ್ಯಪ್ಪ, ನಿವೃತ್ತ ವನಪಾಲಕ, ಗೋಪಾಳ, ಶಿವಮೊಗ್ಗ.-ಪಿ.ಡಬ್ಲ್ಯೂ-1

ಪಿರ್ಯಾದಿದಾರರ ಪರ ದಾಖಲಾತಿಗಳ ಪರಿಶೀಲನೆ :

1. ಪ್ರಥಮ ವರ್ತಮಾನ ವರದಿ-ನಿಶಾನೆ-1.

2. ಸ್ಥಳ ಮಹಜರ್-ನಿಶಾನೆ-2

3. ಅಮಾನತ್ತು ವರದಿ-ನಿಶಾನೆ-3

4. ಕೆಎ-05-ಎಂ-7988 ಮಾರುತಿ ಒಮಿನಿ ವಾಹನ-ಎಂಒ-1

5. ಬೀಟೆ ತುಂಡು 04=0.262 ಎಂ3-ಎಂಒ-2

ಅರ್ಜಿದಾರರ ಪರ ಸಾಕ್ಷಿಯ ವಿಚಾರಣೆ ಮತ್ತು ದಾಖಲಾತಿಗಳ ಪರಿಶೀಲನೆ :

ಯಾವುದು ಇರುವುದಿಲ್ಲ

ಡಿ.ಎಲ್. ಗಣಪತಿ

ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, P.R. 82

ಅರಣ್ಯ ಸಂಚಾರಿ ದಳ, ಶಿವಮೊಗ್ಗ.

೯೮೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩

Hydro Control Private Limited

Registered Office: 49/B, 2nd Phase, 3rd Main Peenya Industrial Area, Bangalore-58, Karnataka.

Notice is hereby given that, pursuant to section 485 of the Companies Act 1956, the Company in terms of section 484 (1) (B) of the Companies Act, 1956, passed a Special Resolution at the Extra Ordinary General Meeting held on 14/03/2014, to wind up the Company by members voluntary winding up.

That the Company has appointed Mr. Saji P. John, Advocate, Bangalore as Liquidator of the Company for the purpose of such winding up as per the provisions of the Companies Act, 1956.

SAJI P JOHN

LIQUIDATOR

FORM NO. 151

(See Rule 315)

Member's Voluntary winding-up

Name of the company: Hydro Control Private Limited
Nature of business: 1. To commence and carry on in Mysore state and/or in any other states in India and/or elsewhere including territories outside India Hydraulic and/or Power pack based industries; 2. To carry on the business of manufacturers, importers, exporters, assemblers of, hirers, repairers, cleaners, stores, and dealers in valves hydrostatic Controls and drives, oil Hydraulic elements and power packs
Address of Registered Office: 49/B, 2nd Phase, 3rd Main Peenya Industrial Area, Bangalore-58, Karnataka
Name and address of the Liquidator: Mr.Saji P. John, Advocate, No.# 463, 13th Cross, 10th Main, Wilson Garden, Bangalore-027
Date of Appointment: 14th March, 2014.
By whom appointed: The Shareholders of the Company by Special Resolution dated: 14/03/2014.

PD.25

SAJI P JOHN

LIQUIDATOR SC.5

DEPARTMENT OF STAMPS AND REGISTRATION

NOTIFICATION

NO.CVC-SC/GBB/2013-14, 4510, BANGALORE DATED: 1ST JUNE, 2013

SUB: Revision of Market Value Guidelines of Immovable Properties in the jurisdiction of GUBBI Taluk in Tumkur District .

REF: No.CVC/24/2012-13, Bangalore Dated: 28/03/2013.

Whereas draft of the estimated Market value Guideline rates of immovable properties in the jurisdiction of Sub-Registry Office in the Gubbi Taluk Tumkur District. were published for the information of public vide this office No. MV/SC/21/2012-13, Dated:

19.05.2012 In all public Office notice board inviting objection and suggestion from all person likely to be effected there by within 15 day from the date of the publication and finally this estimated value guideline rates were approved by the Central Valuation committee meeting held on 25/05/2013.

Sub-Registry Office, Gubbi Taluk, Tumkur District.

And whereas objections and suggestions received have been considered by the central valuation committee constituted for the purpose

Now therefore, in exercise of the powers conferred under section 45 (B) Of Karnataka Stamp Act 1957 read with Rule 7 (3) Of Karnataka Stamp (Constitution of Central Valuation Committee for Estimation, Publication & Revision of Market Value Guidelines of Properties) Rules 2003 the central Valuation Sub committee hereby publish the Market Value Guidance rates of the immovable properties in the jurisdiction of the above sub-Registry Office Gubbi Taluk Tumkur District as noted in the annexure along with policy to be adopted

This shall into effect from 01.06.2013.

By order and in the Name of Central Valuation Committee, Bangalore

D. Shivakumar Secretary

Central Valuation Sub Committee,

Gubbi Taluk, Tumkur District.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೯೮೯

ಗುಬ್ಬಿ ತಾಲ್ಲೂಕು ಉಪನೊಂದಣಾಧಿಕಾರಿಗಳ ಕಛೇರಿಯ ವ್ಯಾಪ್ತಿಗೆ ಬರುವ ಸ್ಥಿರಾಸ್ತಿಗಳ ಪರಿಷ್ಕøತ ಮಾರುಕಟ್ಟೆ ಬೆಲೆ ಪಟ್ಟಿ

ಗುಬ್ಬಿ ಕಸಬಾ ಹೋಬಳಿ

.// + / .,+ .01 $ 2 +3 4+5 & ' () .06 7 +8)4- +5 &'()
9:$ (; 9:$ (; <= + 3 4
> ? @ ಂ ಃ ಅ ಆ ಇ ಈ >ಉ
ಊಋ
ಊಎಏಐ'
*',-ಒ
-ಒ
ಓಐ' ಔ
,-ಒ
ಕ+4/ ಕಿ,-ಒ
,-ಒ
+(
ಊ<
8ಖ=*',-ಒ
ಖ $ಐ&
ಖ $,-ಒ
8ಖಿ ,-ಒ
ಐ+
2 ಔ
,-ಒ ;
ಋಗಐ&
ಋಗಐ& ಊ<
ಋಗ
+.
(;,-ಒ .
(ಋ
-
- )4
+,-ಒ
(ಗಿ8,-ಒ
ಘ,-ಒ
ಔ,-ಒ
ಋ,-ಒ
ಕ/,84/ಐ'1
ಕ/,84/ಐ'1 ಊ<
ಘಿ )4
ಋಗ ,-ಒ
,-ಒ
+ ,-ಒ
+ ,-ಒ )4
! ,-ಒ
ಙ/,+.
,
, ಖ-ಒ
,
ಙ/, +,-ಒ
!/ಕ+4/ , -
ಊಕಿ !
ಊ ಔ
ಊ ಔ
8,-ಒ
ಋಚ,-ಒ/!
!/ಕ+4/
!/ಕ+4/ ಊ<
!/ಕ+4/ / (;
8ಖ,-ಒ
ಖ ,-ಒ
8\
8\ )4
ಖ $ಕಿ
7ಖ,-ಒ
ಒ,-ಒ
+.
,-ಒ ಋಕಿ
$+
(ಒ,-ಒ
,-ಒ
( ಔ,-ಒ
1] ಔ
2
\,-ಒ
.
= \,-ಒ
,
^ಕಿ+$
,
,)
,
<ಐ ' , -
ಊ
ಊಎ,-ಒ
ಊ
ಕಿ
,-ಒ " " ##
+,-ಒ
ಖ,-ಒ
ಒ,-ಒ
,-ಒ
),-ಒ
8,-ಒ
ಕಿ
ಕಿ ,-ಒ
ಋಗ _
,-ಒ
` ಚ,-ಒ
ಚಚಿ,-ಒ ಐ ಊ<
2ಎ-
ಕಿ,-ಒ
ಋಗ1]
ಕ4/,-ಒ
<ಐ '
+,-ಒ
ಋ
ಋ,-ಒ
ಕಿ,-ಒ
<ಖ,-ಒ
,ಒ )4
+ಐ'1
(
( ಎ +,-ಒ
( ಎ,-ಒ
(18
2
2ಏಐ'ಕ4/
),-ಒ
ಏಐ'
ಘ,-ಒ ಋ
\,-ಒ
+ ಕಿ
ಕ/ಕ4/ &
ಕ/ಕ4/ & ಊ<
ಘಿಋ ,-ಒ
ಛ8
ಕಎ ಕಿಗ
)
78
ಕ4/
\ ಛಿ
\
ಘ, +
>ಃ? !,-ಒ
+ . &
+ ,-ಒ
+
++.
+ ,-ಒ
+ )
+-ಒ
ಜ+.
,ಋ,-ಒ
,
, ,-ಒ
, ,-ಒ
^ಕಿ,-ಒ
,+ ,-ಒ
, ಖ,-ಒ
, +,-ಒಕ/
, +,-ಒಕ4/
, , )4
ಋ(, -
ಊ2 & '
$
ಊ ,-ಒ
ಊ(
*',-ಒ
ಋ(
ಋ(ಊ<
ಋ(ಘ )4
+.
ಖಿಋ,-ಒ
/ ,-ಒ
ಋ=*',-ಒ
ಏಐ' ಎ,-ಒ
,-ಒ
ಔ
ಕಿ,-ಒ/
ಕಿ) ,-ಒ
1
8\ ,-ಒ
ಕಿ,-ಒ\
+.
,-ಒ
ಙ3,-ಒ 7 ,-ಒ
ಙ,-ಒ
ಏಐ'
+ ,-ಒ
ಜಿ
ಋ ,-ಒ
ಘ,-ಒ
+.
$
ಐ' ಋ,-ಒ
(ಋ,-ಒ
$
(ಋ ) ,-ಒ
(ಋ
- (
(
(1 ಜಿ %%
(
( ಖ,-ಒ
ಖ,-ಒ
2ಏಐ'/ /
,-ಒ
=*',-ಒ
" "" ""
ಋ,-ಒ
ಖ,-ಒ
/ / ಋಏಐ'
,+.
, \ ಋಗ )4
,+./ /
,ಒ,-ಒ
, ಖ=*',-ಒ
,,-ಒ
, ಕಿ, -
ಊ,-ಒ
ಊಔ1ಜಿ,-ಒ
ಊ ,-ಒ
ಊ- ಏಐ' ಋ,-ಒ &
-,-ಒ
ಐ ,-ಒ
( ,-ಒ
ಕಿ,-ಒ
,-ಒ
ಋಗ,-ಒ
-
-,-ಒ
ಘ ,-ಒಕ/
ಘ ,-ಒಙ/
ಖಔ,-ಒ
ಖ ,-ಒ
7 $,-ಒ
` ಚ,-ಒ
ಋ,-ಒ
2ಎ)
,-ಒ
(,-ಒ
(ಐ',-ಒ
( ಋ2ಎ,-ಒ
)
8
,-ಒ
8h\ ,-ಒ
0
2
+. & '
ಔ,-ಒ
,ಒ )4
$ &'
)4
-ಒ
/ಙ/
ಕ/
23 &'
i
_ = *',-ಒ
ಜ,-ಒ
!ಘ
ಜ
,23
, &'
, +
, ಕಿ
,8h
8 , -
ಊ +.
ಊ
ಊ &
ಚಿ ಋ(ಐ',-ಒ
ಐ,-ಒ
,-ಒ
ಕಿ
,-ಒ
1
ಕಿ ,-ಒ
ಋಗ,-ಒ
ಖಿ
8
8 ಊ<
`ಗಿ< ,-ಒ
` ಚ,-ಒ
` 1]
ಔ
! & ' &
+ಔ,-ಒ
ಋಗ,ಋಚ,-ಒ
,-ಒ
!/,-ಒ
7ಋ
<( &'
ಐ' i,-ಒ
& ,-ಒ
ಖ,-ಒ
ಊ<
` )4 ( ಋ ,-ಒ
ಕ/ಕ/ಕ/ )4
ಕ/ಕ/ಕ4/ )4
,-ಒ
8 &
,1+
,-ಒ
ಘಿ +.
ಕಜಿ & '
,-ಒ
ರ
+ ,-ಒ
+ 1,-ಒ
+,-ಒ
+ ರಿ&
!,-ಒ
, \ & '
!/,+.
, ಖ,-ಒ
.+k .=,+ <=#$% &'()
+.=ಟ.28/ಊಕಿ /ರಟ 1]7.=ಟ .2 8/ಊಕಿ /ರಟ
'()*+,-,
#.'! /0 1$ 23) 453!&) 6$7 !(893 :
'.(893 :; ! 3'95<=)>?
@. 3'95<=)>?; !$ ಂ ಃ4!&) 6$!&
ಅ.$ ಂ ಃ4!&) 6$7 !ಆ? ಇ) 53?&
#.@ಅ3)&ಃ4ಈ &ಉ
'.'() * ಊ3 !) 53?&ಋ$) * +,-,
(893 :; !!&) 6$!&
#. 3'9 23-ಇ!&) 6$7 !+&2 ; 23&
'. 3'95<=)>?; !ಎ 8ಏ3ಐ 23&
ಎ 8ಏ3ಐಊ3 !?4)ಒಓ$&
5$ 23$ ಔ(8)ಈ &ಉ.
3& -3$ (8)ಈ &ಉ
&2 3ಕ$
#. 23& )*#ಈಕಿ
'. 23& )*ಕಿ
&3( ಖಖಖಿಗ$
#. 23& )*#ಈಕಿ
'. 23& )*ಕಿ
!8ಈಗಿ-:
#.&2 >:) * ಊ3 ! ಏ &3)>?
'. ಏ&3)>?; ! ಘಘಿ 23) 453!&) 6$!&
&2 >:)*
#.)) ಒ ಈ)>?; !+$-:&
#.&33@ಏ ಏಔ ಊ3-:.
'.&2 >:)*ಊ3 !ಙ-3ಇ)>?
@.ಙ-3ಇ)>?; !ಚ!3>)8,?
5(ಙಒಈ &ಉ
[ 8ಘಕ$
ಆ$
&2 3ಕ$
)&$ ಔ#ಅ ?8;.
ಆ\ 23$ ?8;
(8)-:
ಙಒ?]:
(&) !)*
5! ಘ$
^'_ ಕಿ
# ?8;
+ )'7
0$-:
8:'7
(' ?8;
`ಈ'7
%"ಇ '7
1&ಚಿ-:
!ಃ &-:
$ 23'7
'?ಏ- ಛಘ
(ಗ<'7
!ಛಿ> '7
&3 ಜ!&'7
-< '7
&2 $:ಒಈ &ಉ
(8)! ಋ;&2 ><& 3ಕ*3&ಈ &ಉ
)3ಕಿ ಓ$
೯೯೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೯೯೧ ೯೯೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೯೯೩ ೯೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೯೯೫ ೯೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೯೯೭ ೯೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೯೯೯ ೧೦೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೧೦೦೧ ೧೦೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೧೦೦೩ ೧೦೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೧೦೦೫ ೧೦೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೧೦೦೭ ೧೦೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೧೦೦೯ ೧೦೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೧೦೧೧ ೧೦೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೧೦೧೩ ೧೦೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೧೦೧೫ ೧೦೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೧೦೧೭ ೧೦೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೧೦೧೯ ೧೦೨೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೧೦೨೧ ೧೦೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ೧೦೨೩

By order and in the Name of Central Valuation Committee, Bangalore

D. Shivakumar Secretary

Central Valuation Sub Committee,

Gubbi Taluk, Tumkur District.

PR.210

SC.100

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಸಂಖ್ಯೆ: ಆಕುಕ 566 ಹೆಚ್ಎಸ್‌ಹೆಚ್ 2013, ಬೆಂಗಳೂರು, ದಿನಾಂಕ: 15-3-2014

ಅಧಿಸೂಚನೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಜಂಟಿ ನಿರ್ದೇಶಕರ ವೃಂದದ ಜೇಷ್ಠತಾ ಪಟ್ಟಿಯನ್ನು 1-10-2013ರಲ್ಲಿದ್ದಂತೆ ತಯಾರಿಸಲು ಸರ್ಕಾರವು ತೀರ್ಮಾನಿಸಿದೆ. ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತಾ) ನಿಯಮಾವಳಿ 1957ರ ನಿಯಮ 10ನ್ನು ಅನುಸರಿಸಿ ಸಂಬಂಧಿಸಿದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಈ ಮೂಲಕ ಪ್ರಕಟಿಸಿದೆ.

ಈ ಅಧಿಸೂಚನೆಯ ಅನುಬಂಧದಲ್ಲಿರುವ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿರುವ ಸ್ಥಾನವನ್ನು ಒಪ್ಪಿಕೊಳ್ಳುವುದರಿಂದ ಬಾಧಿತರಾದ ಅಥವಾ ಒಪ್ಪಿಕೊಳ್ಳದ ಅಧಿಕಾರಿಗಳು ಈ ಸ್ಥಾನದಿಂದ ಬಾಧಿತರಾಗಿರುವುದಕ್ಕೆ ಅಥವಾ ಒಪ್ಪಿಕೊಳ್ಳದಿರುವುದಕ್ಕೆ ನಿರ್ಧಿಷ್ಟ ಕಾರಣಗಳು ಮತ್ತು ಆಧಾರಗಳನ್ನೊಳಗೊಂಡ ಆಕ್ಷೇಪಣೆಗಳನ್ನು ದ್ವಿಪ್ರತಿಗಳಲ್ಲಿ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ತಲುಪುವಂತೆ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಗೆ ಸಲ್ಲಿಸಬಹುದು ಮತ್ತು ಒಂದು ಮುಂಗಡ ಪ್ರತಿಯನ್ನು ಕೆಳಗೆ ಸಹಿ ಮಾಡಿರುವವರಿಗೆ ನೇರವಾಗಿ ಕಳುಹಿಸಿಕೊಡುವುದು. ಅಲ್ಲದೇ ಈ ಜೇಷ್ಠತಾ ಪಟ್ಟಿಯಲ್ಲಿ ಕಾಣಿಸಿರುವ ಹೆಸರು, ದಿನಾಂಕ, ಸೇವಾ ವಿವರ, ಮುಂತಾದುವುಗಳಲ್ಲಿ ನಿರ್ಧಿಷ್ಟ ತಪ್ಪುಗಳು ಕಂಡು ಬಂದು ಅವುಗಳ ಬದಲಾವಣೆ ಅವಶ್ಯವಿದ್ದಲ್ಲಿ, ನಿರ್ಧಿಷ್ಟ ದಾಖಲೆಗಳೊಡನೆ ಇವುಗಳನ್ನು ಕೆಳಗೆ ಸಹಿ ಮಾಡಿರುವವರ ಗಮನಕ್ಕೆ ತರಬಹುದು.

ನಿರ್ಧಿಷ್ಟ ಕಾರಣಗಳು, ದಾಖಲೆಗಳು, ಆಧಾರಗಳು ಇಲ್ಲದಿರುವ ಆಕ್ಷೇಪಣೆಗಳನ್ನು ಮತ್ತು ಅವಧಿ ಮೀರಿ ತಲುಪಿದ ಆಕ್ಷೇಪಣೆಗಳನ್ನು ಸರ್ಕಾರವು ಪರಿಗಣಿಸುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಎಸ್.ನಾಗರಾಜ್

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಸೇವೆಗಳು) R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೧೦೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೦, ೨೦೧೪ ಭಾಗ ೩

ಅನುಬಂಧ

`#ಡ + kಟಿ ಊ ,+ 2 ಕಿಘಿ \+)23 7ಎ + + ಗಿ7ಚಕಿ ಋ 2`# ಡ ಗಿ7ಊ,3 #
+ 3 ಜ=+kಗಿಟಿಜ @ಉ?,84ಕ+4,84?ಉ>>6 ಟಿಉಇಠ@ಠ?ಉ>@
ಈ (@&3ಃ &33 ಅ* +$4ಊ3)3&i7ಏ 7$ !+$4 23 & 3& ಎ-8& >$4 23& ಋ &33 ಅ*;ಈ? ಋ3ಎ*!
+ 3 ಜ=+kಗಿಟಿಜ @ಉ?,84ಕ+4,84?ಉ>>6 ಟಿಉಂಠಈಠ?ಉ>?
ಈ #'`!ಕಿ &33 ಅ* +$4ಊ3)3&i7ಏ 7$ !3 & 28;&ಜಿಕ*(8 73ಎ *
ಈ &38? +$3 !ಕಿ &33 ಅ* +$4ಊ3)3&i7ಏ
ಈ -ಃ ಎ3&2 &33 ಅ* +$4ಊ3)3&i7ಏ ಡಿ
ಈ )3?8$# &33 ಅ* +$4ಊ3)3&i7ಏ
+ 3 ಊ+ 8+kಟಿಜ >ಇಃ,84ಕ+4,84?ಉ>@6 ಟಿ?ಉಠ@ಠ?ಉ>@
ಈ ಋಎ 85 !-ಇ $ ಘ&3 `ಈ &33 ಅ* +$4ಊ3)3&i7ಏ
ಈ # ಓ<3ಗ &33 ಅ* +$4ಊ3)3&i7ಏ & 28;&ಜಿಕ*(8 73ಎ *
ಈ )8 23> ಎ # &33 ಅ* +$4ಊ3)3&i7ಏ
ಈ &333ಈಃ4#$ &33 ಅ* +$4ಊ3)3&i7ಏ & 28;&ಜಿಕ*(8 73ಎ *
ಈ 'ಕಿ * &ಎ &33 ಅ* +$4ಊ3)3&i7ಏ & 28;&ಜಿಕ*(8 73ಎ *
)3ಜ #$- ಙ? &33 ಅ* +$4ಊ3)3&i7ಏ

ಬಿ.ಎಸ್.ನಾಗರಾಜ್

PR.200

ಸರ್ಕಾರದ ಅಧೀನ ಕಾರ್ಯದರ್ಶಿ, SC.25

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಸೇವೆಗಳು) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 10 April 2014. Indian Gazettes, https://egazette.servantsofknowledge.in/details/in.gazette.karnataka_new.2014-04-10.Part-3/. Archive identifier in.gazette.karnataka_new.2014-04-10.Part-3.