Servants of Knowledge
Karnataka Gazette · Government of Karnataka

Karnataka Gazette, Part Part-3, 01 May 2014

Published 01 May 2014

Part
Part-3
Identifier
in.gazette.karnataka_new.2014-05-01.Part-3
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಮೇ ೧, ೨೦೧೪ (ವೈಶಾಖ ೧೧, ಶಕ ವರ್ಷ ೧೯೩

ಬೆಂಗಳೂರು, ಗುರುವಾರ,

Bangalore, Thu

ursday, May 1, 2014 (Vaishakha 11, Shaka Varsha 1936

ಸಂಪುಟ ೧೪೯

Volume 149

ಶಕ ವರ್ಷ ೧೯೩೬)

, Shaka Varsha 1936)

ಸಂಚಿಕೆ ೧೮

Issue 18

ಭಾಗ ೩

ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಸಂಬಂಧಿಸಿದ ಅಧಿಸೂಚನೆಗಳು

ಸಂಬಂಧಿಸಿದ ಅಧಿಸೂಚನೆಗಳು

ಸಾರ್ವಜನಿಕ ಸೂಚನೆ

ಬಾಗಲಕೋಟ ಸ್ಕ್ಯಾನ ಸೆಂಟರ ಪ್ರೈವೇಟ್ ಲಿಮಿಟೆಡ್

ಬಾಗಲಕೋಟ ಸ್ಕ್ಯಾನ ಸೆಂಟರ ಪ್ರೈವೇಟ್ ಲಿಮಿಟೆಡ್

ನೋಂದಾಯಿತ ಕಛೇರಿ : ಕೆರೂಡಿ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್

ಂದಾಯಿತ ಕಛೇರಿ : ಕೆರೂಡಿ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್

ಎಕ್ಸ್‌ಟೆನ್ಷನ್ ಏರಿಯಾ ಬಾಗಲಕೋಟ - 587 101

ಎಕ್ಸ್‌ಟೆನ್ಷನ್ ಏರಿಯಾ ಬಾಗಲಕೋಟ

ನ ಸೆಂಟರ ಪ್ರೈವೇಟ್ ಲಿಮಿಟೆಡ್‌ನ ಸದಸ್ಯರ ವಾರ್ಷಿಕ ಮಹಾಸಭೆಯು ಸೋಮವಾರ ಸಾರ್ವಜನಿಕ ಮಾಹಿತಿಗಾಗಿ ಬಾಗಲಕೋಟ ಸ್ಕ್ಯಾನ ಸೆಂಟರ ಪ್ರೈವೇಟ್ ಲಿಮಿಟೆಡ್‌ನ ಸದಸ್ಯರ ವಾರ್ಷಿಕ ಮಹಾಸಭೆಯು ಸೋಮವಾರ ಸಾರ್ವಜನಿಕ ಮಾಹಿತಿಗಾಗಿ ಬಾಗಲಕೋಟ

ಕೆರೂಡಿ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ದಿನಾಂಕ ಮಾರ್ಚ್ 24, 2014ರ ಸಂಜೆ 4.30 ಘಂಟೆಗೆ ಕಂಪನಿಯ ನೋಂದಾಯಿತ ಕಛೇರಿಯಲ್ಲಿ - ಕೆರೂಡಿ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ದಿನಾಂಕ ಮಾರ್ಚ್ 24, 2014ರ ಸಂಜೆ 4.30 ಘಂಟೆಗೆ ಕಂಪನಿಯ ನೋಂದಾಯಿತ ಕಛೇರಿಯಲ್ಲಿ

101 ಜರುಗಿದ್ದು ಅಲ್ಲಿ ಈ ಮೇಲೆ ಸೂಚಿಸಿದ ಕಂಪನಿಯನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲು ವಿಶೇಷ ಎಕ್ಸ್‌ಟೆನ್ಷನ್ ಏರಿಯಾ ಬಾಗಲಕೋಟ-587 101 ಜರುಗಿದ್ದು ಅಲ್ಲಿ ಈ ಮೇಲೆ ಸೂಚಿಸಿದ ಕಂಪನಿಯನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲು ವಿಶೇಷ 101 ಜರುಗಿದ್ದು ಅಲ್ಲಿ ಈ ಮೇಲೆ ಸೂಚಿಸಿದ ಕಂಪನಿಯನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲು ವಿಶೇಷ ನಿರ್ಣಯವನ್ನು ಈ ಕೆಳಗಿನಂತೆ ಮಂಡಿಸಿ ಅಂಗೀಕರಿಸಲಾಯಿತು. ನಿರ್ಣಯವನ್ನು ಈ ಕೆಳಗಿನಂತೆ ಮಂಡಿಸಿ ಅಂಗೀಕರಿಸಲಾಯಿತು.

ಕಂಪನಿ ಕಾಯ್ದೆ 1956ರ ವಿಭಾಗ 484(1)(ಬಿ) ನಿಬಂಧನೆ ಪ್ರಕಾರ ಕಂಪನಿಯನ್ನು ಸದಸ್ಯರ ಸ್ವ-ಇಚ್ಛೆಯಂತೆ ವ ಕಂಪನಿ ಕಾಯ್ದೆ 1956ರ ವಿಭಾಗ 484(1)(ಬಿ) ನಿಬಂಧನೆ ಪ್ರಕಾರ ಕಂಪನಿಯನ್ನು ಸದಸ್ಯರ ಸ್ವ ಇಚ್ಛೆಯಂತೆ ಮುಚ್ಚುವ ನಿರ್ಣಯವನ್ನು ಈಗಿಂದೀಗಲೇ ಜಾರಿಗೆ ಬರುವಂತೆ ತೀರ್ಮಾನಿಸಲಾಗಿದೆ. ಈಗಿಂದೀಗಲೇ ಜಾರಿಗೆ ಬರುವಂತೆ ತೀರ್ಮಾನಿಸಲಾಗಿದೆ.

ಮಂಡಳಿ ಆದೇಶದ ಮೇರೆಗೆ ಮಂಡಳಿ ಆದೇಶದ ಮೇರೆಗೆ

ಸ್ಥಳ : ಬಾಗಲಕೋಟ

ದಿನಾಂಕ : 24.03.2014

ಶಿವಕುಮಾರ ಮುರಿಗೆಪ್ಪ ದಂಡಿನ

ಶಿವಕುಮಾರ ಮುರಿಗೆಪ್ಪ ದಂಡಿನ

ಲಿಕ್ವಿಡೇಟರ್ ಲಿಕ್ವಿಡೇಟರ್

ಫಾರ್ಮ್ ಸಂ. 151 (ರೂಲ್-315 ನೋಡಿ)

ಸದಸ್ಯರು ಸ್ವಯಂ ಪ್ರೇರಿತವಾಗಿ ಮುಚ್ಚುವುದು

ಸೆಕ್ಷನ್ 516ರ ಅನುಸಾರ ಲಿಕ್ವಿಡೇಟರ್ ನೇಮಕಾತಿ ನೋಟೀಸು

ಸೆಕ್ಷನ್ 516ರ ಅನುಸಾರ ಲಿಕ್ವಿಡೇಟರ್ ನೇಮಕಾತಿ ನೋಟೀಸು

ಕಂಪನಿಯ ಹೆಸರು :

ಬಾಗಲಕೋಟ ಸ್ಕ್ಯಾನ ಸೆಂಟರ ಪ್ರೈವೇಟ್ ಲಿಮಿಟೆಡ್ ಬಾಗಲಕೋಟ

ವ್ಯವಹಾರ ಸ್ವರೂಪ :

ಪ್ರಮೋಟ, ಎಸ್ಟಾಬ್ಲಿಷ ಆಂಡ್ಯ ರನ್ ಡೈಗ್ನೂಸ್ಟಿಕ ಸೆಂಟರ್, ಲ್ಯಾಬರೇಟರಿಸ್, ಬ್ಲಡ್ ಬ್ಯಾಂಕ್ಸ್ , ಹೆಲ್ತ್ ಪ್ರಮೋಟ, ಎಸ್ಟಾಬ್ಲಿಷ ಆಂಡ್ಯ ರನ್ ಡೈಗ್ನೂಸ್ಟಿಕ ಸೆಂಟರ್, ಲ್ಯಾಬರೇಟರಿಸ್, ಬ್ಲಡ್ ಬ್ಯಾಂಕ್ಸ್

ಕ್ಲಿನಿಕ್ಸ್ , ಸ್ಕ್ಯಾನಿಂಗ್ ಸೆಂಟರ್ಸ್ , ಹಾಸ್ಪಿಟಲ್ಸ್

ನೋಂದಾಯಿತ ಕಛೇರಿ ವಿಳಾಸ :

ಕೆರೂಡಿ ಹಾಸ್ಪಿಟಲ್ ಆಂಡ್ಯ ರಿಸರ್ಚ ಸೆಂಟರ್ ಎಕ್ಸ್‌ಟೆನ್‌ಷನ್

ಏರಿಯಾ ಬಾಗಲಕೋಟ - 587101

(೧೦೫೭)೧೦೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧, ೨೦೧೪ ಭಾಗ ೩ ಲಿಕ್ವಿಡೇಟರ್ ರವರ ಹೆಸರು : ಶಿವಕುಮಾರ ಮುರಿಗೆಪ್ಪ ದಂಡಿನ

ನಿಯರ್ ಕೆರೂಡಿ ಹಾಸ್ಪಿಟಲ್, ಲಾಯನ್ಸ್ ಸ್ಕೂಲ ರೋಡ ಎಕ್ಸ್‌ಟೆನ್‌ಷನ್

ಏರಿಯಾ ಬಾಗಲಕೋಟ - 587101

ನೇಮಕಾತಿ ದಿನಾಂಕ : ಮಾರ್ಚ್ 24, 2014

ಯಾರಿಂದ ನೇಮಕಾತಿಗೊಂಡರು : ಮಾರ್ಚ್ 24, 2014ರಂದು ನಡೆದ ಸದಸ್ಯರ ಮೀಟಿಂಗ್‌ನಲ್ಲಿ

ಮಂಡಳಿ ಆದೇಶದ ಮೇರೆಗೆ

ಸ್ಥಳ : ಬಾಗಲಕೋಟ

ದಿನಾಂಕ : 24.03.2014

ಶಿವಕುಮಾರ ಮುರಿಗೆಪ್ಪ ದಂಡಿನ

ಲಿಕ್ವಿಡೇಟರ್

PUBLIC NOTICE

BAGALKOT SCAN CENTRE PRIVATE LIMITED

Reg. Office: Kerudi Hospital & Research Centre Extension Area, Bagalkot– 587101

Notice is hereby given for general information that the members of BAGALKOT SCAN CENTRE PRIVATE LIMITED at Annual General Meeting of the Company held on Monday, the 24th day of March 2014 at 4.30 P.M at the Registered Office of the Company at Kerudi Hospital & Research Centre Extension Area, Bagalkot-587101 have passed the following Special Resolutions to wind up the above company voluntarily:

"RESOLVED THAT pursuant to the provisions of Section 484(1)(b) of the Companies Act, 1956, the consent of the members of the company be and is hereby accorded to wind-up the affairs of the Company as the members' voluntary winding-up with immediate effect."

By Order of Board Place : Bagalkot

Shivakumar Murigeppa Dandin

Liquidator

Date: 24-03-2014

FORM NO. 151

(SEE RULE 315)

Members' Voluntary Winding Up

Notice of Appointment of Liquidator pursuant to section 516

Name of the Company

BAGALKOT SCAN CENTRE PRIVATE LIMITED

: Promote, establish and run diagnostic

Nature of Business

Centers, laboratories, blood banks, health clinics,

scanning centers, hospitals.

Address of Registered Office : Kerudi Hospital & Research Centre Extension Area,

Bagalkot- 587101

Name & Address of Liquidator : Shivakumar Murigeppa Dandin

Near Kerudi Hospital Dandin Hospital, Lins School

Road Extn, Bagalkot, 587101.

Date of Appointment

: 24th March, 2014

By whom appointed

: Members in their meeting held on 24th March, 2014

By Order of the Board Place : Bagalkot

Shivakumar Murigeppa Dandin

Liquidator

Date: 24-03-2014

PD-29

SC-5

OFFICE OF THE CITY CIVIL COURT, BANGALORE

NOTIFICATION

No. ADM-I (E) 906/2014, Dated : April 1,2014.

Sri L. Siddaiah, Retd. Asst. Registrar, City Civil Court, Bangalore, is granted cash equivalent of leave salary for earned leave not exceeding 300 days at his credit on the date of his retirement i.e., w.e.f. 31.1.2014 in accordance with Rule 118-A of K.C.S.Rs.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧, ೨೦೧೪ ೧೦೫೯

Further, it is certified that there are no departmental enquiries / criminal proceedings are pending against Sri L. Siddaiah, Retd. Asst. Registrar of this Court, who has retired from Service on attaining the age of superannuation on the afternoon of 31.1.2014.

He shall be paid pay and allowances admissible for the period of earned leave at her credit as per rules.

BY ORDER OF THE PRL. CITY CIVIL & SESSIONS JUDGE,

Registrar,

PR-235

FORM NO.155

Members' Voluntary winding-up

Name of the company: Chakpak Media Private Limited (In Liquidation)

Notice convening final meeting

Notice is hereby given in pursuance of Section 497 that a General meeting of the members of Chakpak Media Private Limited (In Liquidation) will be held on 30.04.2014 at No.463, 13th Cross, 10th Main, Wilson Garden, Bangalore - 560 027 at 11 A.M, for the purpose of having an account laid before them showing the manner in which the winding-up has been conducted and the property of the company disposed of and of hearing any explanation that may be given by the liquidator and also of determining by a special resolution, the manner in which the books, accounts and documents of the company and of the liquidator shall be disposed of.

Dated this 27th day of March 2014

SAJI P JOHN, Advocate

LlQUIDATOR

Chakpak Media Private Limited PD-28

(In Liquidation)

SC-5

ಆಯುಕ್ತರು, ಮಹಾನಗರ ಪಾಲಿಕೆ, ಮಂಗಳೂರು

ಸಂಖ್ಯೆ: EST-18/ಸಿಆರ್-181/12-13, ದಿನಾಂಕ: 20ನೇ ಫೆಬ್ರವರಿ, 2014

ಕರ್ನಾಟಕ ಸರಕಾರದ ಮಾಹಿತಿ ಪಡೆಯುವ ಹಕ್ಕು ಅಧಿನಿಯಮ 2005ರ ಮಂಗಳೂರು ಮಹಾನಗರಪಾಲಿಕೆಯ ಈ ಕೆಳಗಿನ ಅಧಿಕಾರಿ/ಸಿಬ್ಬಂದಿಗಳನ್ನು ಆಯಾ ವಿಭಾಗಕ್ಕೆ ಸಂಬಂಧಿಸಿದ ವಿಷಯಗಳ ಮಾಹಿತಿಯನ್ನು ಕೋರುವ ವ್ಯಕ್ತಿಗಳಿಗೆ ಮಾಹಿತಿಯನ್ನು ಮೇಲಿನ ಕಾಯಿದೆಯನ್ವಯ

? ? >ಏ Section *78/ಕ5(ಒಕಿ!ಋ Public Information Officers ಋ ಖಖ ಎಏ Phone ಖಿ
! ಚ ಒ @ಊ Health Section ಚ ಒ`+ Health Officer & ಆ& &ಕ %, *+ 99 & ಆ& Mangalore City Corporation Office, Lalbhag, Mangalore-2 "" " 43"5ಈ33
! 9 ಕಿ%)> @ಊ Accounts Section &&ಜಒ 9ಕಿ`+ Chief Accounts Officer "" " ಈ43ಈ5
"! 9 ಕಿ )%ಜ @ಊ Audit Section &&ಜಒ 9ಕಿ %+ಂ'ಊ& Chief Auditor "" ಈಈ4ಉ""ಈ"
! %+ಃ) @ಊ Council Section %+ಃ) &'^ Council Secretary "" ಈ4ಉ""""4
3! =` @ಊ ಊ Land Acquisition Section ಜಿ% ಚ &&]& ಋ' &ಎ Deputy Commissioner (Revenue) "" " ಈ4ಉ543
ಉ! ಚಖಿಙ) @ಊ ಖಿ @ಊ Establishment Record Section %+ಃ) &'^ Council Secretary " ಈ4ಉ""""4
5! ' & @ಊ Revenue Section ' `+ Revenue Officer & ಆ& &ಕ %, *+ 99 & ಆ& Mangalore City Corporation Office, Lalbhag, Mangalore-2 ಈ43ಉ5"5
4! %ಒ @ಊ Computer Section &&ಜಒ 9ಕಿ`+ Chief Accounts Officer " ಈ43ಈ5
ಈ! ಘರ &+ 2 Engineering-1 &% 7ಏ` &)& Executive Engineer " ಈ4"ಉಈಈ
! ಘರ &+ 2 Engineering-2 &% 7ಏ` &)& Executive Engineer ಈಈ4"ಈ"
! @ಊ Town Planning Section _ 'ಂ& Joint Director ಈ4"ಉ""
! ಐಖಿ) & ಂ ಚಂ> & !53h .! !.!ಚ!ಖ! Ashraya 22.75% &&' & # 7`+ Community Affairs Officer ಈ44ಉಉ""ಈ
"! &)ಕಿ9 ಜಿ% *+ Surathkal Sub Office ಕ & &% 7ಏ` &)& Assistant Executive Engineer "ಉ ಈ43555
! &,-$\ ಜಿ% *+ Mallikatte Sub Office ಕ & ' `+ Asst. Revenue Officer " ಈ455"
೧೦೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧, ೨೦೧೪ ಭಾಗ ೩

ಕರ್ನಾಟಕ ಸರಕಾರದ ಮಾಹಿತಿ ಪಡೆಯುವ ಹಕ್ಕು ಅಧಿನಿಯಮ 2005ರ ಮಂಗಳೂರು ಮಹಾನಗರಪಾಲಿಕೆಯ ಈ ಕೆಳಗಿನ ಸಿಬ್ಬಂಧಿಗಳನ್ನು ತಮ್ಮ ಶಾಖೆಗೆ ಸಂಬಂಧ ಪಡುವ ವಿಷಯಗಳಿಗೆ ಮಾಹಿತಿ ಕೋರುವ ಅರ್ಜಿಗಳನ್ನು ಅಥವಾ ಮೇಲ್ಮನವಿಗಳನ್ನು ಸ್ವೀಕರಿಸಲು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

? ? > $/ *78/ಕ5(ಒಕಿ!ಋ Asst. Public Information Officers ಋ ಖಖ ಎ ಖಿ
! ಚಖಿಙ) @ಊ Establishment Section 7`0[ Superintendent & ಆ& &ಕ %, *+ 99 & ಆ& "" +' "4 ಈಈಈ"
! ' & @ಊ Revenue Section 7`0[ Superintendent ಈಈ44ಈ"
"! ಚ ಒ @ಊ Health Section 7`0& Superintendent ಈ4ಈ35ಈ5
! @ಊ Town Planning Section 7`0& Superintendent ಈಈ535"
3! 9 ಕಿ%)> @ಊ Accounts Section 7`0& Superintendent ಈ"ಈ"43"4
ಉ! 9 ಕಿ )%ಜ @ಊ Audit Section 7`0& Superintendent ""
5! ಘರ &+ @ಊ 2 Engineering Sction-1 7`0& Superintendent & ಆ& &ಕ %, *+ 99 & ಆ& ""
4! %ಒ @ಊ Computer Section =!'!! S.D.A. ಈಈ"
ಈ! ಖಿ @ಊ Record Section 7`0[ Superintendent ಈಈಈ"
! ಘರ &+ ಜಿ%@ಊ 2 Engineering Sub Section-2 7`0& Superintendent ""
! %+ಃ) @ಊ Council Section @& &'^ Council Secretary ಈ44ಉ4""
! &,-$\ ಜಿ% *+ Mallikatte Sub Office 7`0& Superintendent ಈಈ3"ಉ
"! &)ಕಿ9 ಜಿ% *+ Surathkal Sub Office 7`0& Superintendent ಈಈ4ಉ5
! ಐಖಿ) & ಂ ಚಂ> & !53h .! !.!ಚ!ಖ! Ashraya 22.75% %>!'!! F.D.A. "" ಈಈಉಉಈ35
3! =` @ಊ ಊ Land Acquisition Section %>!'!! F.D.A. ಈಈ43
ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧, ೨೦೧೪ ೧೦೬೧

ಮಾಹಿತಿ ಪಡೆಯುವ ಹಕ್ಕು ಅಧಿನಿಯಮ 2005ರ ಸೆಕ್ಷನ್ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮಂಗಳೂರು ಮಹಾನಗರಪಾಲಿಕೆಯ ಈ ಕೆಳಗಿನ ಅಧಿಕಾರಿಗಳನ್ನು ಮೇಲ್ಮನವಿ ಪ್ರಾಧಿಕಾರಿಯನ್ನಾಗಿ ನೇಮಿಸಲಾಗಿದೆ.

? ? ಗಒಕಿAppeal Authority ಋ ಖಖ ಎ ಖಿ
! ಜಿ% ಚ &&]& ಋಚಖಿಙ)ಎ & ಆ& &ಕ %, & ಆ& Deputy Commissioner (Admn.) Mangalore City Corporation, Mangalore & ಆ& &ಕ %, *+ 99 & ಆ& "3 ಈ4ಈ35

PD 27

ಆಯುಕ್ತರು

SC 5

ಮಹಾನಗರ ಪಾಲಿಕೆ, ಮಂಗಳೂರು OFFICE OF THE CITY CIVIL COURT, BANGALORE

NOTIFICATION

No. ADM-I (E)/768/2014, Dated: 15th March, 2014.

Smt T. Narendra, Retd. Asst. Registrar, City Civil Court, Bangalore, is granted cash equivalent of leave salary for earned leave not exceeding 300 days at her credit on the date of her retirement i.e., w.e.f. 31.1.2014 in accordance with Rule 118-A of K.C.S:Rs.

೧೦೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧, ೨೦೧೪ ಭಾಗ ೩

Further, it is certified that there are no departmental enquiries/ criminal proceedings are pending against Smt T. Narendra, Retd. Asst. Registrar of this Court, who has retired from Service on attaining the age of superannuation on the afternoon of 31.1.2014.

She shall be paid pay and allowances admissible for the period of earned leave at her credit as per rules.

BY ORDER OF THE PRL. CITY CIVIL & SESSIONS JUDGE,

Registrar

City Civil Court, Bangalore PR-214

ಆಯುಕ್ತರ ಕಾರ್ಯಾಲಯ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ,

2ನೇ ಮಹಡಿ, ಶ್ರೀ ಮಲೈ ಮಹದೇಶ್ವರ ವಾರ್ತಾ ಭವನ, ಆಲೂರು ವೆಂಕಟರಾವ್ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18

ಅಧಿಸೂಚನೆ

ಸಂಖ್ಯೆ: ಸಿಬ್ಬಂದಿ 1/ಸಿಆರ್/41/05-06, ದಿನಾಂಕ: 24-03-2014

ವಿಷಯ :- ಭಾರತ ಸರ್ಕಾರದ ಮಾಹಿತಿ ಪಡೆಯುವ ಹಕ್ಕು ಅಧಿನಿಯಮ-2005 ರನ್ವ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಪಟ್ಟ ಶ್ರೀ ಸಹಸ್ತ್ರಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ, ಪುತ್ತೂರು ತಾಲ್ಲೂಕು, ಈ ಸಂಸ್ಥೆಗೆ ಸಾರ್ವಜನಿಕ ಮಾಹಿತಿ ಅಧಿಕಾರಿ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರಿಗಳನ್ನು ನೇಮಿಸುವ ಬಗ್ಗೆ.

ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ/37/ವಿಮಕ/2005/ದಿನಾಂಕ: 08-02-2006.

ಉಲ್ಲೇಖ :- 1.

ಈ ಕಛೇರಿಯ ಇದೇ ಸಮ ಸಂಖ್ಯೆಯ ಅಧಿಸೂಚನೆ ದಿನಾಂಕ: 16-06-2007.

2.

ಜಿಲ್ಲಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ರವರ ಪತ್ರ ಸಂಖ್ಯೆ: ಮಾ.ಹಕಾ/ಸಿಆರ್/111/13-14/ 3.

123257/ಎಫ್1/ದಿನಾಂಕ:13-02-2014 (ಸ್ವೀಕೃತಿ ದಿನಾಂಕ: 21-02-2014)

ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ-2005 ರ ಸೆಕ್ಷನ್ 5(1) 5(2) ಹಾಗೂ 19 (1) ರಲ್ಲಿನ ಪ್ರದತ್ತವಾದ ಅಧಿಕಾರನ್ನು ಚಲಾಯಿಸಿ ಉಲ್ಲೇಖ (2)ರ ಅಧಿಸೂಚನೆಯನ್ನು ಮುಂದುವರೆಸುತ್ತಾ ಸಾರ್ವಜನಿಕ ಮಾಹಿತಿ ಅಧಿಕಾರಿ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರಿಗಳನ್ನು ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲ್ಲೂಕು, ಉಪ್ಪಿನಂಗಡಿ ಗ್ರಾಮದ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ

ಗಿ$ /ಕ5$ (ಒಕಿ8/9 ಐ<<0 -0@1ಃ *78/ಕ5(ಒಕಿ! /ಕ5$ (ಒಕಿ8/9 ಐ<<0 -0@ಐಃ $/ *78 /ಕ5(ಒಕಿ! /ಕ5$ (ಒಕಿ8/9 ಐ<<0 -1]@1ಃ ಗಒಕಿ!
^> ಕ]ಟ, ಂ= 'ಓ ಜಿಟಗಿ ಇ %&)]& )-& '[0ಅ <ಖಿ ರ9 - &ಕ 7`+ ಆ& ಒ ಚಿ + & & ] ಕ & ಚ && ] & ' 'ಊ@& ಓ ಆ& &)&] 'ಊ ' & ' ] ಆ ಘ9ರಿ & ಆ&

ಆಯುಕ್ತರ ಪರವಾಗಿ

PR-215

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಬೆಂಗಳೂರು.

OFFICE OF THE PRL. DISTRICT & SESSIONS JUDGE BIJAPUR

Notice U/R. 6 (2) of the Notaries Rules, 1956

BIJAPUR DATED: 26/03/2014

Where as the below mentioned Advocates of Indi taluka have made the application under Rule 4 (2) of the Notaries Rule, 1956 for appointing them as a notary in the form of memorial for Revenue taluka of Indi. Therefore, objections if any, for the appointment of the below mentioned applicants as notary for Revenue Taluka of Indi, be submitted to the under signed within 14 days from the date of publication of this notice in the Karnataka Gazette.

1. Smt.Savitri D/o Shankar Iti, Advocate, KHB Colony, Indi.

2. Sri Huseni Mattulal Tambe, Advocate, R/o Hanjagi, Tq: Indi.

3. Sri Ashok Ramagond Ranagatti, Advocate, R/o Salotagi, Tq: Indi.

4. Sri Govindarao Keshav Indi, Advocate, R/o Birappa Nagar, Indi.

5. Sri Kedarling Panchappa Bhairaji Advocate, R/o Sindagi Road,Indi.

6. Sri Ragadev Ramachandra Kamble, Advocate, R/o Nivaragi Tq: Indi.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧, ೨೦೧೪ ೧೦೬೩

7. Smt. Shamala Ramagond Golai, Advocate, R/o Bhaironagi, Tq: Indi.

8. Sri Ashwath Ramachandra Kulkarni, Advocate, R/o Chadchan, Tq: Indi.

9. Sri Mallappa Shivappa Andodagi, Advocate R/o Bhaironagi, Tq: Indi.

10. Smt.Vidya Baburao Mutalik Desai, Advocate, R/o Sindagi Road, Tq: Indi.

11. Sri Sidram Sharanappa Pujari, Advocate, R/o Baharpeth Galli, Indi.

12. Sri Gurunath Srinivasrao Joshi.Advocate, R/o Venkateshwar Temple Indi.

13. Sri Basavaraj Balawantappa Biradar, Advocate. APMC Yard, Indi.

14. Sri Ashok Ambaji Gajakosha, Advocate, R/o Bijapur Road, Indi.

K. Ninge Gowda

Prl. District & Sessions Judge, PR-216

Bijapur.

SC - 05

ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಬೆಂಗಳೂರು ಇವರ ನಡವಳಿಗಳು

ವಿಷಯ:- ಶ್ರೀಮತಿ ಜಿ.ವಿ. ಸುಧಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ತಾಲ್ಲೂಕು ಆಸ್ಪತ್ರೆ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವರ ಅನಧಿಕೃತ ಗೈರುಹಾಜರಿ ಆರೋಪದ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕುರಿತಂತ-ಅಂತಿಮ ಆದೇಶ.

ಓದಲಾಗಿದೆ:- 1. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಪತ್ರ ಸಂಖ್ಯೆ ಆಡಳಿತ/38/2005-06 ದಿನಾಂಕ:18/07/2011.

2. ನಿರ್ದೇಶನಾಲಯದ ದೋಷಾರೋಪಣಾ ಪಟ್ಟಿ ದಿನಾಂಕ: 04/12/2012.

3. ವಿಚಾರಣಾಧಿಕಾರಿಗಳ ನೇಮಕಾತಿ ದಿನಾಂಕ: 04/03/2013.

4. ವಿಚಾರಣೆಗೆ ಹಾಜರಾಗಲು ಸೂಚಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ ದಿನಾಂಕ:08-04-2013.

5. ಮುಖ್ಯ ಜಾಗೃತಾಧಿಕಾರಿಗಳು ಜಾಗೃತ ಕೋಶ ಇವರ ವಿಚಾರಣಾ ಸಂಖ್ಯೆ ಮು.ಜಾ.ಅ/ಜಾಕೋ/ಎನ್‌ಜಿ46/2012-13 ದಿನಾಂಕ: 24/06/2013.

6. ಎರಡನೇ ಸೂಚನಾ ಪತ್ರ ದಿನಾಂಕ: 19/08/2013.

ಪ್ರಸ್ತಾವನೆ :

ಮೇಲೆ ಓದಲಾದ ಉಲ್ಲೇಖ(1)ರಲ್ಲಿ ಶ್ರೀಮತಿ ಜಿ.ವಿ.ಸುಧಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ತಾಲ್ಲೂಕು ಆಸ್ಪತ್ರೆ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವರು ದಿನಾಂಕ: 25/03/2005 ರಿಂದ ಕರ್ತವ್ಯಕ್ಕೆ ಗೈರುಹಾಜರಿಯಾಗಿದ್ದು ಇವರಿಗೆ ನೋಟೀಸ್‌ಗಳು ಹಾಗೂ ನೋಂದಾಯಿತ ಅಂಚೆಗಳನ್ನು ನೀಡಲಾಗಿರುತ್ತದೆ ಶಾಖಾ ಅಂಚೆ ಪಾಲರು ಅಂಚೆ ಕಛೇರಿ ಕೆರೆಗೋಡು ಅಂಚೆ ಕೆ. ಗೌಡಗೆರೆ ಇವರು ದಿನಾಂಕ:13/4/2011ರ ತಮ್ಮ ಪತ್ರದಲ್ಲಿ ಸದರಿಯವರು ಗ್ರಾಮದಲ್ಲಿ ಇಲ್ಲವೆಂದು ಮಾಹಿತಿ ನೀಡಿರುತ್ತಾರೆ, ಹಾಗೂ ನೌಕರರಿಗೆ ಅಂತಿಮ ತಿಳುವಳಿಕೆಗಾಗಿ ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿರುತ್ತದೆ ಎಂದು ತಿಳಿಸಿರುತ್ತಾರೆ. ನೌಕರರ ಅನಧಿಕೃತ ಗೈರುಹಾಜರಿಗೆ ಮೇಲೆ ಓದಲಾದ ಉಲ್ಲೇಖ(2)ರಲ್ಲಿ ದೋಷಾರೋಪಣಾ ಪಟ್ಟಿಯನ್ನು ಜಾರಿಗೊಳಿಸಲಾಗಿದ್ದು ನೌಕರರು ದೋಷಾರೋಪಣಾ ಪಟ್ಟಿಗೆ ರಕ್ಷಣಾ ಹೇಳಿಕೆಯನ್ನು ಸಲ್ಲಿಸಿರುವುದಿಲ್ಲ. ಆದ್ದರಿಂದ ಪ್ರಕರಣದ ಬಗ್ಗೆ ಸತ್ಯಾಸತ್ಯತೆಯನ್ನು ಕಂಡುಕೊಳ್ಳುವ ದೃಷ್ಟಿಯಿಂದ ಇಲಾಖಾ ವಿಚಾರಣೆ ನಡೆಸಿ ವರದಿಯನ್ನು ನೀಡಲು ಮೇಲೆ ಓದಲಾದ ಉಲ್ಲೇಖ(3)ರ ಆದೇಶದಲ್ಲಿ ವಿಚಾರಣಾ ಅಧಿಕಾರಿಯವರನ್ನು ನೇಮಕ ಮಾಡಲಾಗಿತ್ತು. ನೌಕರರು ವಿಚಾರಣೆಗೆ ಹಾಜರಾಗದೇ ಇರುವುದರಿಂದ ಮೇಲೆ ಓದಲಾದ ಉಲ್ಲೇಖ(4)ರಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿತ್ತು. ಮೇಲೆ ಓದಲಾದ ಉಲ್ಲೇಖ(5)ರಲ್ಲಿ ವಿಚಾರಣಾ ವರದಿಯಲ್ಲಿ ನೌಕರರ ಅನಧಿಕೃತ ಗೈರುಹಾಜರಿ ಆರೋಪವು ಸಾಭೀತಾಗಿರುತ್ತದೆ, ಎಂದು ವರದಿಯಲ್ಲಿ ಅಭಿಪ್ರಾಯ ಪಡಲಾಗಿದ್ದು ಮೇಲೆ ಓದಲಾದ ಉಲ್ಲೇಖ(6) ನಿರ್ದೇಶನಾಲಯದಿಂದ ಎರಡನೇ ಸೂಚನಾ ಪತ್ರ ಜಾರಿ ಮಾಡಲಾಗಿರುತ್ತದೆ. ನೌಕರರು ರಕ್ಷಣಾ ಹೇಳಿಕೆಯನ್ನು ಸಲ್ಲಿಸಿರುವುದಿಲ್ಲ. ನೌಕರರು ದೀರ್ಘ ಕಾಲದಿಂದ ಅನಧಿಕೃತ ಗೈರು ಹಾಜರಿಯಾಗಿರುವುದರಿಂದ ಕೆ.ಸಿ.ಎಸ್.(ಸಿಸಿಎ) ನಿಯಮಾವಳಿಗಳು 1957ರ ನಿಯಮ 8(ii) ರಿಂದ 8(viii) ವರೆಗಿನ ದಂಡನೆಯನ್ನು ವಿಧಿಸುವ ಸಕ್ಷಮ ಶಿಸ್ತು ಪ್ರಾಧಿಕಾರಿಯಾಗಿರುವುದರಿಂದ ವಿಚಾರಣಾ ಪ್ರಾಧಿಕಾರಿಗಳು ನೀಡಿರುವ ವರದಿಯಲ್ಲಿ ಆರೋಪವು ಸಾಭೀತಾಗಿರುವುದರಿಂದ ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಆದೇಶ ಸಂಖ್ಯೆ: ಡಿಪಿಎನ್(1) ಸಿಆರ್-32/11-12, ದಿನಾಂಕ:24-3-2014

ಪ್ರಸ್ತಾವನೆಯಲ್ಲಿ ವಿವರಿಸಲಾದ ಕಾರಣಗಳಿಗಾಗಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಎಸ್.ಎನ್. ಜಯರಾಮ್, ಭಾ.ಆ.ಸೇ. ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಆದ ನಾನು ಶ್ರೀಮತಿ ಜಿ.ವಿ. ಸುಧಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ತಾಲ್ಲೂಕು ಆಸ್ಪತ್ರೆ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವರ ದೀರ್ಘಕಾಲದ ಅನಧಿಕೃತ ಗೈರುಹಾಜರಿ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ತಮ್ಮ ಮೇಲ್ಮನವಿ) 1957ರ ರೀತ್ಯಾ ಹಾಗೂ ಸರ್ಕಾರಿ ಸೇವೆಗೆ ಪುನಃ ನೇಮಕಾತಿ ಹೊಂದಲು ಅನರ್ಹನಾಗುವ ರೀತಿ ನಿಯಮ 8(viii) ರ ಮೇರೆಗೆ ಸರ್ಕಾರಿ ಸೇವೆಯಿಂದ ವಜಾಗೊಳಿಸುವ ದಂಡನೆಯನ್ನು ವಿಧಿಸಿದೆ. ದಿನಾಂಕ:25-3-2005 ರಿಂದ ಸದರಿಯವರು ಯಾವುದೇ ವೇತನ ಹಾಗೂ ಭತ್ಯೆಗಳಿಗೆ ಅರ್ಹರಿರುವುದಿಲ್ಲ.

PR-220

SC - 05

ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು.

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೧೦೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧, ೨೦೧೪ ಭಾಗ ೩

ಉಪ ಆಯುಕ್ತರು (ಭೂಸ್ವಾಧೀನ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರ ಕಾರ್ಯಾಲಯ, ಬೆಂಗಳೂರು

1894ರ ಭೂಸ್ವಾಧೀನ ಕಾಯ್ದೆಯ ಪ್ರಕರಣ 16(2)ರ ಅನ್ವಯ ಘೋಷಣೆ

ಕ್ರಮಾಂಕ : ಎಲ್ಎಕ್ಯೂ/ಸಿಆರ್/12/2011-12, ಬೆಂಗಳೂರು, ದಿನಾಂಕ: 18ನೇ ಫೆಬ್ರವರಿ, 2014

ಪರಿವಿಡಿಯಲ್ಲಿ ಪ್ರಸ್ತಾಪಿಸಿದ ಸ್ವತ್ತನ್ನು ರಸ್ತೆ ನಿರ್ಮಾಣಕ್ಕಾಗಿ ಸಾರ್ವಜನಿಕ ಸದುದ್ದೇಶಕ್ಕಾಗಿ 1976ರ ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಕಾಯ್ದೆಯ ಕಲಂ 177 ಮತ್ತು ಕರ್ನಾಟಕ ಅಧಿನಿಯಮ ಸಂಖ್ಯೆ: 33ರ ಮೂಲಕ ತಿದ್ದುಪಡಿಯಾದ 1991ನೇ ಸಾಲಿನ ಭೂಸ್ವಾಧೀನ ಅಧಿನಿಯಮ 1894ರ (ಕೇಂದ್ರ ಅಧಿನಿಯಮ ಸಂಖ್ಯೆ: 1894ರ) ಭೂಸ್ವಾಧೀನ ಕಾಯ್ದೆಯ ಉಪ ಕಲಂ (2) ಕಲಂ 16ರಂತೆ ಸದರಿ ಕಾಯ್ದೆ ಉಪ ಕಲಂ (1) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಯಪಡಿಸಿದೆ.

ಸಂಖ್ಯೆ: 373, ಪಿ.ಐ.ಡಿ. ನಂ. 42-111-373/23ರಲ್ಲಿನ 182 ಚ.ಅಡಿ ಜಾಗವನ್ನು ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರದ ಮೇಲುಸೇತುವೆ ನಿರ್ಮಾಣ ಮತ್ತು ರಸ್ತೆ/ಜಂಕ್ಷನ್ ಅಭಿವೃದ್ಧಿ ಕಾಮಗಾರಿಗಾಗಿ 1894ರ ಭೂಸ್ವಾಧೀನ ಕಾಯ್ದೆಯಡಿ ಭೂಸ್ವಾಧೀನಪಡಿಸಿಕೊಂಡಿದ್ದು, ಸದರಿ ಸ್ವತ್ತಿನ ವಿವರ ಈ ಕೆಳಕಂಡಂತಿದೆ.

? ? ಎ$ (>$ * ಎಏ %?6?+ ??ಏ 45ಉ ಎಏ `?ರಿ?#?? > 4ಒಕಿ #% %ಉ ಖ* ) ಓಒ ಘ'ಎ 4ಒಕಿ ಒ
* =ಆ ಚಉ 3-ಖ
@'&ಒಘಿ[] % ಒ\+ ಊ &ಊ'>&i ! 9 ತಿತಿ ಇ!.! @'& ""ಚಿಈ"ಚಿ"5" ಟ!ತ!ಇ! ! 22"5"ಚಿ" 4 !7ಇ ;!_!.! ! ಈ" ಜಿಙ ;!_!.! ! ಈ" ಜಿಙ ;!_!.! ! ಈ" ಜಿಙ ;!_!.! ! ಈ" ಜಿಙ 522

ಸ್ಥಳ : ಬೆಂಗಳೂರು

ಉಪ ಆಯುಕ್ತರು (ಭೂಸ್ವಾಧೀನ ಮತ್ತು ಟಿಡಿಆರ್),

ದಿನಾಂಕ: 18-02-2014

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ PD 26

SC 25

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 01 May 2014. Indian Gazettes, https://egazette.servantsofknowledge.in/details/in.gazette.karnataka_new.2014-05-01.Part-3/. Archive identifier in.gazette.karnataka_new.2014-05-01.Part-3.