ಬೆಂಗಳೂರು, ಗುರುವಾರ, ಜೂನ್ ೧೨, ೨೦೧೪ (ಜ್ಯೇಷ್ಟ ೨೨, ಶಕ ವರ್ಷ ೧೯೩೬
ಬೆಂಗಳೂರು, ಗುರುವಾರ, ಜೂನ್ ೧೨
Bangalore, Th
ಸಂಪುಟ ೧೪೯
Volume 149
, ಶಕ ವರ್ಷ ೧೯೩೬)
, Shaka Varsha 1936)
ore, Thursday, June 12, 2014 (Jyeishta 22, Shaka Varsha 1936
ಸಂಚಿಕೆ ೨೪
Issue 24
ಭಾಗ ೨
ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,
ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,
ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಕಂಇ 98 ಆರ್ಇಹೆಚ್ 2012, ಬೆಂಗಳೂರು, ದಿನಾಂಕ : 01ನೇ ಮಾರ್ಚ್, 2014.
ಸಂಖ್ಯೆ : ಕಂಇ 98 ಆರ್ಇಹೆಚ್ 2012, ಬೆಂಗಳೂರು, ದಿನಾಂಕ : 01ನೇ ಮಾರ್ಚ್, 2014.
ಸಂಖ್ಯೆ : ಕಂಇ 98 ಆರ್ಇಹೆಚ್ 2012, ಬೆಂಗಳೂರು, ದಿನಾಂಕ : 01ನೇ ಮಾರ್ಚ್, 2014.
ಅಧಿಸೂಚನೆ ಸಂಖ್ಯೆ:ಕಂಇ 98 ಆರ್ಇಹೆಚ್ 2012, ದಿನಾಂಕ: 24-01-2014ರ ಕ್ರಮ ಸಂಖ್ಯೆ (1)ರಲ್ಲಿ ಪ್ರಾದೇಶಿಕ ಆಯುಕ್ತರು, ಅಧಿಸೂಚನೆ ಸಂಖ್ಯೆ:ಕಂಇ 98 ಆರ್ಇಹೆಚ್ 2012, ದಿನಾಂಕ: 24 2014ರ ಕ್ರಮ ಸಂಖ್ಯೆ (1)ರಲ್ಲಿ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ವಿಶೇಷಾಧಿಕಾರಿಯನ್ನಾಗಿ ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ಬೆಳಗಾವಿ ವಿಭಾಗ, ಬೆಳಗಾವಿ ಇವರನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ವಿಶೇಷಾಧಿಕಾರಿಯನ್ನಾಗಿ ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ಬೆಳಗಾವಿ ವಿಭಾಗ, ಬೆಳಗಾವಿ ಇವರನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ವಿಶೇಷಾಧಿಕಾರಿಯನ್ನಾಗಿ ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ನಿವಾಸ್, ಭಾ.ಆ.ಸೇ, ಮಾನ್ಯ ಮುಖ್ಯಮಂತ್ರಿಯವರ ಕಾರ್ಯದರ್ಶಿ, ಮುಖ್ಯಮಂತ್ರಿಯವರ ಸಚಿವಾಲಯ ಇವರನ್ನು ಮಾರ್ಪಡಿಸಿ, ಶ್ರೀ ಕೆ.ಆರ್.ಶ್ರೀನಿವಾಸ್, ಭಾ.ಆ.ಸೇ, ಮಾನ್ಯ ಮುಖ್ಯಮಂತ್ರಿಯವರ ಕಾರ್ಯದರ್ಶಿ, ಮುಖ್ಯಮಂತ್ರಿಯವರ ಸಚಿವಾಲಯ ಇವರನ್ನು ನಿವಾಸ್, ಭಾ.ಆ.ಸೇ, ಮಾನ್ಯ ಮುಖ್ಯಮಂತ್ರಿಯವರ ಕಾರ್ಯದರ್ಶಿ, ಮುಖ್ಯಮಂತ್ರಿಯವರ ಸಚಿವಾಲಯ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ವಿಶೇಷಾಧಿಕಾರಿಯನ್ನಾಗಿ ನೇಮಿಸಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ವಿಶೇಷಾಧಿಕಾರಿಯನ್ನಾಗಿ ನೇಮಿಸಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ವಿಶೇಷಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ಉಳಿದಂತೆ ದಿನಾಂಕ: 24-1-2014ರ ಅಧಿಸೂ
2014ರ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ P.R. 185
ಲಲಿತಾ ಹೆಚ್. ಹಂದಿಗೋಳ,
ಲಲಿತಾ ಹೆಚ್. ಹಂದಿಗೋಳ,
ಸರ್ಕಾರದ ಅಧೀನ ಕಾರ್ಯದರ್ಶಿ, ಸರ್ಕಾರದ ಅಧೀನ ಕಾರ್ಯದರ್ಶಿ,
S.C. 200
ಕಂದಾಯ ಇಲಾಖೆ (ಭೂಸ್ವಾಧೀನ-2 & ಪುನರ್ವಸತಿ).
2 & ಪುನರ್ವಸತಿ).
ಇಂಧನ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಇಎನ್ 158 ಸಮನ್ವಯ 2014, ಬೆಂಗಳೂರು, ದಿನಾಂಕ : 02ನೇ ಏಪ್ರಿಲ್, 2014.
ಸಂಖ್ಯೆ : ಇಎನ್ 158 ಸಮನ್ವಯ 2014, ಬೆಂಗಳೂರು, ದಿನಾಂಕ : 02ನೇ ಏಪ್ರಿಲ್, 2014.
ಸಂಖ್ಯೆ : ಇಎನ್ 158 ಸಮನ್ವಯ 2014, ಬೆಂಗಳೂರು, ದಿನಾಂಕ : 02ನೇ ಏಪ್ರಿಲ್, 2014.
ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್
ಚಲಾಯಿಸಿ ಕುಮಾರಿ. ಪಲ್ಲವಿ ಆಕುರತಿ, ಭಾ.ಆ.ಸೇ., ವ್ಯವಸ್ಥಾಪಕ ಅಸೋಸಿಯೇಷನ್ನ ಆರ್ಟಿಕಲ್ 93 (ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕುಮಾರಿ. ಪಲ್ಲವಿ ಆಕುರತಿ, ಭಾ.ಆ.ಸೇ., ವ್ಯವಸ್ಥಾಪಕ ಅಸೋಸಿಯೇಷನ್ನ ಆರ್ಟಿಕಲ್ 93 (ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು
ನಿರ್ದೇಶಕರು, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ, ಗುಲ್ಬರ್ಗಾ ಇವರನ್ನು ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು ಸಂಸ್ಥೆಯ ನಿರ್ದೇಶಕರು, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ, ಗುಲ್ಬರ್ಗಾ ಇವರನ್ನು ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು ಸಂಸ್ಥೆಂi ನಿರ್ದೇಶಕರು, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ, ಗುಲ್ಬರ್ಗಾ ಇವರನ್ನು ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು ಸಂಸ್ಥೆಂi ನಿರ್ದೇಶಕ ಮಂಡಳಿಯ ನಿರ್ದೇಶಕರನ್ನಾಗಿ (ಶ್ರೀ.ಮನೋಜ್ ಕುಮಾರ್ ಮೀನಾ, ಭಾ.ಆ.ಸೇ., ಇವರ ಸ್ಥಾನದಲ್ಲಿ) ನೇಮಕ ಮಾಡಲಾಗಿದೆ. ಹಾಗೆಯೇ, ನಿರ್ದೇಶಕ ಮಂಡಳಿಯ ನಿರ್ದೇಶಕರನ್ನಾಗಿ (ಶ್ರೀ.ಮನೋಜ್ ಕುಮಾರ್ ಮೀನಾ, ಭಾ.ಆ.ಸೇ., ಇವರ ಸ್ಥಾನದಲ್ಲಿ) ನೇಮಕ ಮಾಡಲಾಗಿದೆ. ಹಾಗೆಯೇ, ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್
ಕಿರಣ್, ಐ.ಆರ್.ಎಸ್, ವ್ಯವಸ್ಥಾಪಕ ನಿರ್ದೇಶಕರು, ಅಸೋಸಿಯೇಷನ್ನ ಆರ್ಟಿಕಲ್ 93 (ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ.ಡಿ.ಕಿರಣ್, ಐ.ಆರ್.ಎಸ್, ವ್ಯವಸ್ಥಾಪಕ ನಿರ್ದೇಶಕರು, ಅಸೋಸಿಯೇಷನ್ನ ಆರ್ಟಿಕಲ್ 93 (ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ.ಡಿ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು ಇವರನ್ನು ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು ಸಂಸ್ಥೆಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು ಇವರನ್ನು ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು ಸಂಸ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು ಇವರನ್ನು ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬೆಂಗಳೂರು ಸಂಸ
ದಲ್ಲಿ) ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ನಿರ್ದೇಶಕ ಮಂಡಳಿಯ ನಿರ್ದೇಶಕರನ್ನಾಗಿ (ಶ್ರೀ. ಎ.ಬಿ.ಇಬ್ರಾಹಿಂ, ಭಾ.ಆ.ಸೇ., ಇವರ ಸ್ಥಾನದಲ್ಲಿ) ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ನಿರ್ದೇಶಕ ಮಂಡಳಿಯ ನಿರ್ದೇಶಕರನ್ನಾಗಿ (ಶ್ರೀ. ಎ.ಬಿ.ಇಬ್ರಾಹಿಂ, ಭಾ.ಆ.ಸೇ., ಇವರ ಸ್ಥಾನ
ಆದೇಶದವರೆಗೆ ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ಎಲ್.ರಾಮಚಂದ್ರ,
ಕೆ.ಎಲ್.ರಾಮಚಂದ್ರ,
ಸರ್ಕಾರದ ಉಪ ಕಾರ್ಯದರ್ಶಿ, ಸರ್ಕಾರದ ಉಪ ಕಾರ್ಯದರ್ಶಿ,
P.R. 186
ಇಂಧನ ಇಲಾಖೆ.
(೧೨೫)
೧೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೧೨, ೨೦೧೪ ಭಾಗ ೨ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಒಇ 514 ಪಿಪಿಇ 2013, ಬೆಂಗಳೂರು, ದಿನಾಂಕ : 29ನೇ ಏಪ್ರಿಲ್, 2014.
ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಒಇ 111 ಪಿಪಿಇ 2010, ದಿನಾಂಕ: 30-03-2013ರಲ್ಲಿನ ಪರಿಷ್ಕøತ ಜ್ಯೇಷ್ಠತಾ ಪಟ್ಟಿಯಲ್ಲಿ ಈ ಕೆಳಕಂಡ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು/ಕಾನೂನು ಅಧಿಕಾರಿ(ಕಿರಿಯ) ಇವರುಗಳಿಗೆ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಯಲ್ಲಿ ಅವರ ಹೆಸರಿನ ಮುಂದೆ ಅಂಕಣ (4)ರಲ್ಲಿ ನಮೂದಿಸಿರುವ ದಿನಾಂಕವನ್ನು ಅರ್ಹತಾ ದಿನಾಂಕವಾಗಿ ನಿಗಧಿಪಡಿಸಿದ್ದು, ಅದರಂತೆ ಕರ್ನಾಟಕ ನಾಗರೀಕ ಸೇವಾ(ಪಿಪಿಪಿ) 1978ರ ಅಧಿನಿಯಮ 4(3) ರನ್ವಯ ಅಂಕಣ (4)ರಲ್ಲಿ ನಮೂದಿಸಿರುವ ದಿನಾಂಕವನ್ನು ಅರ್ಹತಾ ದಿನಾಂಕವನ್ನಾಗಿ (Deemed date of eligibility) ಪರಿಗಣಿಸಿ, ವೇತನಗಳನ್ನು ಕಾಲ್ಪನಿಕವಾಗಿ ನಿಗಧಿಪಡಿಸಿ ಆದೇಶಿಸಿದೆ.
| 5// | >) | ?@ಂಂ5"#:$,,,44$ *+,+ #=+ಃ+=ಃ*+,= # +,ಃ+,ಃ*++ಅ8ಆ ಇ)!ಈ6 ) >ಉ!ಊಂ>ಋಎಏಋಐಂಒಓ5 "# | #+,ಃ+,ಃ *++ಅ8ಆ ಇಂ>ಋಎಏ ಋ ಐ ಔಊ ) |
| * | = | . | |
| 6+."#: <[>iರಿ., . *ಎ.& | ಆಆ | ||
| 6+. 7ಓ7 kಎಛಿ | ಜಿಆಆ | ||
| ಐ | 6+.7 "# .ಟಊ | ಐ | ಜಿಆಆ |
| 6+."#: =#@ ಂ#" *ಇಛಿ? | ಆಆ | ||
| ಟ | 6+. 1#? - .071##7 | ಟಿ | ಜಿಆಆ |
| ಟಿ | 6+. 7" .#"1 | ಜಿಆಆ | |
| ಜಿ | 6+."#: '7@ .-ಗ0 | ಆಆ | |
| 6+."#: 7k7 | ಜಿಆಆ | ||
| # #=+ ಓ7ಇ .0 | ಐ | ಜಿಆಆ | |
| 6+."#: ": ಓ7 2 | ಟ | ಜಿಆಆ | |
| 6+."#: ಓ7 (/ಠ" .?ರ | ಟಿ | ಆಆ | |
| 6+."#: = ಓ76%ಕ | ಐ | ಜಿಆಆ |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ದೇವೆಂದ್ರಪ್ಪ ಕಟ್ಟಿಮನಿ,
ಸರ್ಕಾರದ ಅಧೀನ ಕಾರ್ಯದರ್ಶಿ,
P.R. 189
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ).
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಅಪಜೀ 14 ಎಫ್ಪಿಸಿ 2014, ಬೆಂಗಳೂರು, ದಿನಾಂಕ : 15ನೇ ಮಾರ್ಚ್, 2014.
ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 31 ಎಸ್.ಎಫ್.ಪಿ.2013 ದಿನಾಂಕ: 06-01-2014ರಲ್ಲಿ ಶ್ರೀ ಕನ್ವರ್ ಪಾಲ್., ಭಾ.ಅ.ಸೇ., ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮೌಲ್ಯಮಾಪನ, ಕಾರ್ಯಯೋಜನೆ, ಸಂಶೋಧನೆ ಮತ್ತು ತರಬೇತಿ) ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ., ಬೆಂಗಳೂರು ಇಲ್ಲಿನ ಖಾಲಿ ಹುದ್ದೆಗೆ ನೇಮಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಶ್ರೀ ಕನ್ವರ್ ಪಾಲ್., ಭಾ.ಅ.ಸೇ., ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ., ಇವರನ್ನು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ., ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ನ ಆರ್ಟಿಕಲ್ಸ್ 23(i) ರಲ್ಲಿ ಪ್ರದತ್ತವಾದ ಅಧಿಕಾರದನ್ವಯ (1) ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಬೆಂಗಳೂರು ಹಾಗೂ (2) ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ., ಬೆಂಗಳೂರು ಇವುಗಳ ನಿರ್ದೇಶಕರುಗಳನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.
ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 31 ಎಸ್.ಎಫ್.ಪಿ. 2013 ದಿನಾಂಕ: 06-01-2014ರಲ್ಲಿ ಶ್ರೀ ಚೆಲ್ಲಂ ಸ್ವಾಮಿ ರಾಜು., ಭಾ.ಅ.ಸೇ., ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಕೇಂದ್ರ ಸ್ಥಾನ ಮತ್ತು ಸಮನ್ವಯ) ಬೆಂಗಳೂರು ಇವರಿಗೆ ಪದೋನ್ನತಿ ನೀಡಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಇಲ್ಲಿನ ಖಾಲಿ ಹುದ್ದೆಗೆ ನೇಮಿಸಲಾಗಿದೆ.
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೧೨, ೨೦೧೪ ೧೨೭ಈ ಹಿನ್ನೆಲೆಯಲ್ಲಿ ಶ್ರೀ ಚೆಲ್ಲಂ ಸ್ವಾಮಿ ರಾಜು., ಭಾ.ಅ.ಸೇ., ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಇವರನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ನ ಆರ್ಟಿಕಲ್ಸ್ 23(i) ರಲ್ಲಿ ಪ್ರದತ್ತವಾದ ಅಧಿಕಾರದನ್ವಯ (1) ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ., ಬೆಂಗಳೂರು ಹಾಗೂ (2) ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಬೆಂಗಳೂರು ಇವುಗಳ ನಿರ್ದೇಶಕರುಗಳನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.
P.R. 187
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎಸ್.ಪಿ.ಪಾಟೀಲ, ಸರ್ಕಾರದ ಅಧೀನ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಕುಕ 261 ಐಎಂಎಂ 2013, ಬೆಂಗಳೂರು, ದಿನಾಂಕ : 25ನೇ ಏಪ್ರಿಲ್, 2014.
ಶ್ರೀ ಅಬ್ದುಲ್ ಮೊಹ್ಸಿನ್, ಉಪ ಔಷಧ ನಿಯಂತ್ರಕರು, ಔಷಧ ನಿಯಂತ್ರಣ ಇಲಾಖೆ ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರೂ.40,050-1050-45,300-1200-52,500-1350-56,550ರ ವೇತನ ಶ್ರೇಣಿಯ ಅಪರ ಔಷಧ ನಿಯಂತ್ರಕರ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ, ಔಷಧ ನಿಯಂತ್ರಣ ಇಲಾಖೆಯಲ್ಲಿ ಖಾಲಿ ಇರುವ ಅಪರ ಔಷಧ ನಿಯಂತ್ರಕರ ಹುದ್ದೆಗೆ ನೇಮಿಸಿದೆ.
P.R. 188
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಟಿ.ಎನ್.ನರಸಿಂಹರಾಜು, ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ.ವೈ.ಪ ಮತ್ತು ಸಮನ್ವಯ).
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಒಇ 234 ಪಿಪಿಇ 2010, ಬೆಂಗಳೂರು, ದಿನಾಂಕ : 05ನೇ ಮೇ, 2014.
ಸರ್ಕಾರದ ಅಧಿಸೂಚನೆ ಸಂಖ್ಯೆ: ಒಇ 234 ಪಿಪಿಇ 2010, ದಿನಾಂಕ: 26-04-2014ರಲ್ಲಿ ಶ್ರೀ ಕೆ.ರಾಮಣ್ಣ, ಅಭಿಯೋಗ ಉಪ ನಿರ್ದೇಶಕರು (ಆಡಳಿತ), ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಬೆಂಗಳೂರು ಇವರನ್ನು ನಿರ್ದೇಶಕರು, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಬೆಂಗಳೂರು ಹುದ್ದೆಯಲ್ಲಿ ಅಧಿಕ ಪ್ರಭಾರದಲ್ಲಿರಿಸಿ ನೇಮಿಸಲಾಗಿದ್ದನ್ನು ಹಿಂಪಡೆದು ಶ್ರೀ ಚಂದ್ರಶೇಖರ ಬಿ.ಹಿರೇಮಠ್, ಅಭಿಯೋಗ ಉಪ ನಿರ್ದೇಶಕರು, ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರ ಕಛೇರಿ, ಬೆಂಗಳೂರು ಇವರನ್ನು ನಿರ್ದೇಶಕರು, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಬೆಂಗಳೂರು ಹುದ್ದೆಯಲ್ಲಿ ದಿನಾಂಕ: 30-06-2014 ರವರೆಗೆ ಅಧಿಕ ಪ್ರಭಾರದಲ್ಲಿರಿಸಿ ನೇಮಿಸಲಾಗಿದೆ.
P.R. 190
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಗೋವಿಂದಸ್ವಾಮಿ, ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ).
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಒಇ 305 ಪಿಪಿಇ 2012, ಬೆಂಗಳೂರು, ದಿನಾಂಕ : 21ನೇ ಏಪ್ರಿಲ್, 2014.
ಶ್ರೀ ಜೆ.ಎನ್.ದೇಸಾಯಿ, ಕಾನೂನು ಅಧಿಕಾರಿ(ಹಿರಿಯ), ಬೆಂಗಳೂರು ವಲಯ ಬೆಂಗಳೂರು ಇವರಿಗೆ ಜ್ಯೇಷ್ಠತೆಯಲ್ಲಿ ಅವರಿಗಿಂತ ಕಿರಿಯ ಅಧಿಕಾರಿಯಾದ ಶ್ರೀ ಎಸ್.ಆರ್.ದೇಸಾಯಿ, ಸರ್ಕಾರಿ ಅಭಿಯೋಜಕರು, ಇವರಿಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಒಇ 502 ಪಿಪಿಇ 2007, ದಿನಾಂಕ: 24-07-2008ರಲ್ಲಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಗಳ ನಿಯಮ 32ರ ಅನುಸಾರ ಬಡ್ತಿ ಹೊಂದಿ ಅವರು ವರದಿ ಮಾಡಿಕೊಂಡ ದಿನಾಂಕ: 08-08-2008ರಿಂದ ಕರ್ನಾಟಕ ನಾಗರೀಕ ಸೇವಾ (ಪಿಪಿಪಿ) 1978ರ ನಿಯಮ 4ರನ್ವಯ ಭವಿಷ್ಯವರ್ತಿಯಾಗಿ ಸರ್ಕಾರಿ ಅಭಿಯೋಜಕರ ಹುದ್ದೆಗೆ ಬಡ್ತಿಗೆ ಹಾಗೂ ದಿನಾಂಕ: 08-08-2008ಕ್ಕೆ ಅರ್ಹತಾ ದಿನಾಂಕವನ್ನಾಗಿ (Deemed date of eligibility) ಪರಿಗಣಿಸಿ ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ದೇವೆಂದ್ರಪ್ಪ ಕಟ್ಟಿಮನಿ,
ಸರ್ಕಾರದ ಅಧೀನ ಕಾರ್ಯದರ್ಶಿ,
P.R. 191
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ).
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಒಇ 92 ಪಿಪಿಇ 2014, ಬೆಂಗಳೂರು, ದಿನಾಂಕ : 07ನೇ ಏಪ್ರಿಲ್, 2014.
ಸರ್ಕಾರದ ಅಧಿಸೂಚನೆ ಸಂಖ್ಯೆ: ಒಇ 132 ಪಿಪಿಇ 2011, ದಿನಾಂಕ: 04-11-2011 ಮತ್ತು ಸರ್ಕಾರಿ ಅಧಿಸೂಚನೆ ಸಂಖ್ಯೆ: ಒಇ 30 ಪಿಪಿಇ 2012, ದಿನಾಂಕ: 09-04-2012ರಲ್ಲಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಸಹಾಯಕ ಸರ್ಕಾರಿ ಅಭಿಯೋಜಕರು-ವ-ಸಹಾಯಕ೧೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೧೨, ೨೦೧೪ ಭಾಗ ೨ ಸರ್ಕಾರಿ ವಕೀಲರ ಹುದ್ದೆಯಿಂದ ರೂ.14050-350-14400-400-16800-450-19500-525-22650-600-25050ರ ವೇತನ ಶ್ರೇಣಿಯ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು/ಸಹಾಯಕ ಅಭಿಯೋಗ ನಿರ್ದೇಶಕರು ಅಥವಾ ಕಾನೂನು ಅಧಿಕಾರಿ(ಕಿರಿಯ) ಹುದ್ದೆಗೆ ಮುಂಬಡ್ತಿ ಹೊಂದಿದ ಈ ಕೆಳಕಂಡ ಅಂಕಣ (2)ರಲ್ಲಿನ ಅಧಿಕಾರಿಗಳು, ಅವರ ಹೆಸರಿನ ಮುಂದಿನ ಅಂಕಣ (4)ರಲ್ಲಿ ತಿಳಿಸಿರುವ ದಿನಾಂಕದಂದು ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು / ಕಾನೂನು ಅಧಿಕಾರಿ(ಕಿರಿಯ) ಹುದ್ದೆಯಲ್ಲಿ ಒಂದು ವರ್ಷದ ಸ್ಥಾನಪನ್ನಾ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರುತ್ತಾರೆಂದು
| 5// | >)[ಂ ಕಿ\] [^> _ [_5] 5 | ) ಇ ಈ!;# | ಂ`` ?4ಚಿಂ!ಔಘ |
| , | * | = | . |
| , | "#ಖ#ಣ ಘ01# 1# 50 '1 .ಖ# 37@ 7ಓ7 11<1# | ಆಆ *"5$ | ಆಆ |
| * | ಓ7\7k # 0ಒ[01#ಔ ಓ7_7" ಣ .0 "# | ಆಆ *"5$ | ಆಆ |
| = | ಓ7'7" .0 # 0ಒ[01#ಔ # 0ಒಘ01#ಔ" ಣ .0 7 | ಆಆ *"5$ | ಆಆ |
| . | '7 .?ಠ ಘ01# 1# 50 '1 .ಖ# 37@ 7ಓ7 11<1# "#ಊ | ಟಆಆ *"5$ | ಟಆಆ |
| 1 | 7ಓ7 ."?3,4*h ಘ01# 1# 50 '1 .ಖ# . ಓ737ಓ7ಓ7 11<1# # | ಐಆಆ *"5$ | ಐಆಆ |
| ಙ | '7, ಊ ಥ 1# ಘ01# 1# 50 '1 .ಖ# 37ಓ7ಓ7 11<1# # | ಜಿಆಆ *"5$ | ಜಿಆಆ |
| ಅ | ಓ&7@ ಘ01# 1# 50 '1 .ಖ# ಟಿ . ಓ737ಓ7ಓ7 11<1# # | ಆಆ *"5$ | ಆಆ |
| & | ಓ7ಃ,1##"1 # 0ಒ[01#ಔ # 0ಒಘ01#ಔ" ಣ .0 "##7 | ಆಆ *"5$ | ಆಆ |
| % | '7ಓ7?ರ ಘ01# 1# 50 '1 .ಖ# 37@ 7ಓ7 ಐ . 11<1# '@*# | ಆಆ *$ | ಆಆ |
| ,+ | ಓ7ಓ7#,0 ಘ01# 1# 50 '1 .ಖ# 37@ 7ಓ7 11<1# " .0 | ಆಆ *"5$ | ಆಆ |
| ,, | _7ಕಿ& "#, # 0ಒ[01#ಔ ಓ7_7" ಣ .0 11,%0 | ಆಆ *"5$ | ಆಆ |
| ,* | ಓ7k7*ಙ ಘ01# 1# 50 '1 .ಖ# ಜಿ . ಓ737ಓ7ಓ7 11<1# # | ಆಆ *"5$ | ಆಆ |
| ,= | '7 7#p 2ಥ # 0ಒ[01#ಔ ಓ7_7" ಣ .0 ,!"ಊ | ಆಆ *"5$ | ಆಆ |
| ,. | 7 *h ಘ01# 1# 50 '1 .ಖ# 37@ 7ಓ7 11<1# ;=+,#5 | ಜಿಆಆ *"5$ | ಜಿಆಆ |
| ,1 | ಓ7 7ಣ'ಕಿ # 0ಒ[01#ಔ ಓ7_7" ಣ .0 " .0 | ಆಆ *"5$ | ಆಆ |
| ,ಙ | ಎ7ಓ7 .,+ ಘ01# 1# 50 '1 .ಖ# ಟ . ಓ737ಓ7ಓ7 11<1# # | ಜಿಆಆ *"5$ | ಜಿಆಆ |
| ,ಅ | ಓ7k7_.@, ಘ01# 1# 50 '1 .ಖ# ಐ . ಓ737ಓ7ಓ7 11<1# # | ಜಿಆಆ *"5$ | ಜಿಆಆ |
| ,& | ಖ# *@0 # 0 ಒ[01#ಔ ಓ7_7" ಣ .0 ಃಊ#_7 | ಆಆ *"5$ | ಆಆ |
| ,% | 7ಖ # 0ಒ[01#ಔ ಓ7_7" ಣ .0 "#2 .0 | ಆಆ *"5$ | ಆಆ |
| *+ | k7" ಉ .- "#ಊ0# 5ಇ & .1##ಋ #7 | ಆಆ *"5$ | ಆಆ |
| *, | '7- .9- ಎಛಿ # 0ಒ[01#ಔ ಓ7_7" ಣ .0 "## | ಆಆ *$ | ಆಆ |
| ** | ಓ7_7#ಂಕಿಅಥಿ "#ಊ0# 5ಇ & .1##ಋ # | ಐಆಆ *"5$ | ಐಆಆ |
| *= | 727,#"1 ಘ01# 1# 50 '1 .ಖ# 37@ 7ಓ7 11<1# 6"" ದ | ಆಆ *"5$ | ಆಆ |
| *. | ಖ# 2= {<ದ "15 .ಉ +ಛಿ # 0 ಒ[01#ಔ # 0 ಒಘ01#ಔ" ಣ .0 "## | ಆಆ *"5$ | ಆಆ |
| *1 | ಎ7 7& .&[> ಘ01# 1# 50 '1 .ಖ# 37@ 7ಓ7 11<1# "#ಖ7 | ಆಆ *"5$ | ಆಆ |
| *ಙ | %0@ ಓ7 = #ರಿ # 0 ಒ[01#ಔ > 1##ಋ ಣ .0 #ಂಕಿಅಥಿಆ,!"ಊ | ಆಆ *"5$ | ಆಆ |
| *ಅ | 7 7!ಉ ಘ01# 1# 50 '1 .ಖ# . ಓ737ಓ7ಓ7 11<1# # | ಟಆಆ *$ | ಟಿಆಆ |
| *& | '7" #.- ಘ01# 1# 50 '1 .ಖ# . ಓ737ಓ7ಓ7 11<1# ಒ" #.1 .&ಔ # | ಆಆ *$ | ಆಆ |
| *% | ,"ಖಿ# +*?ರ ಘ01# 1# 50 '1 .ಖ# 37@ 7ಓ7 11<1# ಂಥಿ07 | ಐಆಆ *"5$ | ಐಆಆ |
| =+ | 727, # 0 ಒ[01#ಔ ಓ7_7" ಣ .0 < .ಉ | ಆಆ *"5$ | ಆಆ |
| =, | ಓ773<# # 0 ಒ[01#ಔ ಓ7_7" ಣ .0 #<ಕಿ5 | ಆಆ *"5$ | ಆಆ |
| =* | *h 37"# ಘ01# 1# 50 '1 .ಖ# 37@ 7ಓ7 11<1# 1## | ಆಆ *$ | ಆಆ |
| == | ಂ?ಠ :*h?ಠ ಘ01# 1# 50 '1 .ಖ# 37@ 7ಓ7 11<1# 11,%0 | ಜಿಆಆ *"5$ | ಜಿಆಆ |
| =. | ಓ7 71#?ಗ # ಘ01# 1# 50 '1 .ಖ# 37@ 7ಓ7 11<1# =#"## | ಆಆ *"5$ | ಆಆ |
| =1 | '7ಙ .- 1# ಘ01# 1# 50 '1 .ಖ# 37@ 7ಓ7 11<1# ,"? | ಆಆ *"5$ | ಆಆ |
| =ಙ | ಓ7'7#?ಠ # 0 ಒ[01#ಔ ಓ7_7" ಣ .0 ಂಥಿ0 | ಆಆ *"5$ | ಆಆ |
| =ಅ | '7#ಙ[> ಘ01# 1# 50 '1 .ಖ# 37@ 7ಓ7 11<1# *h | ಆಆ *"5$ | ಆಆ |
| =& | *+ಙ .- != # 0 ಒ[01#ಔ ಓ7_7" ಣ .0 6"" ದ | ಆಆ *$ | ಆಆ |
| =% | - ಗಿ& 1##7 2 ಘ01# 1# 50 '1 .ಖ# 37@ 7ಓ7 11<1# ,!"ಊ | ಐಆಆ *$ | ಆಟಆಐ |
| .+ | '7ಓ7#" ಘ01# 1# 50 '1 .ಖ# ಐ . 37@ 7ಓ7 11<1# ,!"ಊ | ಆಟಆ *"5$ | ಆಟಆಐ |
| ., | 1##7 6+.8" ಊ ಘ01# 1# 50 '1 .ಖ# 37@ 7ಓ7 11<1# "## | ಆಟಆ *"5$ | ಆಟಆಐ |
| .* | "##ಅ.,! # | ಐಆಟಆ *"5$ | ಐಆಟಆಐ |
| .= | _. ರಿ, # 0 ಒ[01#ಔ # 0 ಒಘ01#ಔ" ಣ .0 #<ಕಿ5 | ಐಆಟಆ *"5$ | ಐಆಟಆಐ |
| .. | ಓ7ಓ7# .- #"1 # 0 ಒ[01#ಔ '1 . "#=#ಋ 50 " ಖ 8, .5- ಣ .0 # | ಐಆಆ *$ | ಆಟಆಐ |
| .1 | ಓ77ಙ .-ಂ# ಘ01# 1# 50 '1 .ಖ# . ಓ737ಓ7ಓ7 11<1# # | ಆಟಆ *"5$ | ಆಟಆಐ |
| .ಙ | 0-p,+ ಃ11" # 0 ಒ[01#ಔ > 1## ಋ ಣ .0 "## | ಆಟಆ *"5$ | ಆಟಆಐ |
| .ಅ | ಓ7ಓ&7- ಗಿ<ಖ # 0 ಒ[01#ಔ > 1## ಋ ಣ .0 # | ಟಆಆ *"5$ | ಟಆಆಐ |
| .& | ಓ7ಓ76 # 0 ಒ[01#ಔ # 0 ಒಘ01#ಔ" ಣ .0 ,"? | ಐಆಆ *"5$ | ಐಆಆಐ |
| .% | ಖ"# ., + k7 [?% # 0 ಒ[01#ಔ # 0 ಒಘ01#ಔ" ಣ .0 | ಜಿಆಟಆ *"5$ | ಜಿಆಟಆಐ |
| 1+ | ಖ1#"#- ಎಛಿ # 0 ಒ[01#ಔ ಓ7_7 ಣ .0 | ಟಆಆ *"5$ | ಟಆಆಐ |
| 1, | . .- k7"1"#8 ಘ01# 1# 50 '1 .ಖ# 37@ 7ಓ7 11<1# < .ಉ | ಜಿಆಟಆ *"5$ | ಜಿಆಟಆಐ |
| 1* | k7ಎ7*h # 0 ಒ[01#ಔ '1 . "#=#ಋ 50 " ಖ 8, .5- ಣ .0 #7 | ಆಟಆ *"5$ | ಆಟಆಐ |
| 1= | ಓ7ಓ7ಇಈ ಘ01# 1# 50 '1 .ಖ# 37@ 7ಓ7 11<1# # +"1= | ಐಆಟಆ *"5$ | ಐಆಟಆಐ |
| 1. | 7ಎ7- # 0 ಒ[01#ಔ '1 . "#=#ಋ 50 " ಖ 8, .5- ಣ .0 # | ಟಆಆ *"5$ | ಟಆಆಐ |
| 11 | ", "#<*h # 0 ಒ[01#ಔ > 1## ಋ ಣ .0 # | ಆಆ *"5$ | ಆಆಐ |
| 1ಙ | 27ಓ7- .! # 0 ಒ[01#ಔ # 0 ಒಘ01#ಔ" ಣ .0 # ! # | ಆಟಆ *$ | ಆಟಆಐ |
| 1ಅ | ಓ7ಖ?ಠ # 0 ಒ[01#ಔ '1 . "#=#ಋ 50 " ಖ 8, .5- ಣ .0 # | ಐಆಟಆ *"5$ | ಐಆಟಆಐ |
| 1& | 77 = ": ಘ01# 1# 50 '1 .ಖ# . ಓ737ಓ7ಓ7 11<1# # | ಆಟಆ *"5$ | ಆಟಆಐ |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ದೇವೆಂದ್ರಪ್ಪ ಕಟ್ಟಿಮನಿ,
P.R. 192
ಸರ್ಕಾರದ ಅಧೀನ ಕಾರ್ಯದರ್ಶಿ,
SC-100
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ).
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಒಇ 283 ಪೊಸಿಪ 2013, ಬೆಂಗಳೂರು, ದಿನಾಂಕ : 07ನೇ ಏಪ್ರಿಲ್, 2014.
ಶ್ರೀ ಜಿ.ಆರ್.ಪಾಟೀಲ್, ಇವರಿಗೆ ದಿನಾಂಕ: 01-10-2007ರಲ್ಲಿ ಡಿವೈಎಸ್ಪಿ ಹುದ್ದೆಯಲ್ಲಿ ಸ್ವತಂತ್ರ ಪ್ರಭಾರದಲ್ಲಿ ನೇಮಿಸಿದ್ದು ಇವರಿಗಿಂತ ಕಿರಿಯ ಅಧಿಕಾರಿಯಾದ ಶ್ರೀ ಎಂ.ಎಲ್.ನಾಯಕ್ರವರಿಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಒಇ 75 ಪೊಸಿಪ 2009, ದಿನಾಂಕ: 29-07-2010ರಲ್ಲಿ ಕ್ರಮಬದ್ಧ ಮುಂಬಡ್ತಿ ನೀಡಿ ತದನಂತರ ಸರ್ಕಾರದ ಅಧಿಸೂಚನೆ ಸಂಖ್ಯೆ: ಒಇ 66 ಪೊಸಿಪ 2010, ದಿನಾಂಕ: 12-05-2011ರಲ್ಲಿ ದಿನಾಂಕ: 22-05-2008ರಿಂದ ಪೂರ್ವಾನ್ವಯವಾಗಿ ಮುಂಬಡ್ತಿ ನೀಡಿ ಆದೇಶಿಸಿದೆ. ಶ್ರೀ ಜಿ.ಆರ್.ಪಾಟೀಲ್, ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ, ಬೆಳಗಾವಿ ಇವರಿಗೆ ಇವರಿಗಿಂತ ಜ್ಯೇಷ್ಠತೆಯಲ್ಲಿ ಕಿರಿಯರಾದ ಶ್ರೀ ಎಂ.ಎಲ್.ನಾಯಕ್ ಇವರಿಗೆ ಮುಂಬಡ್ತಿ ನೀಡಿದ ದಿನಾಂಕ: 22-05-2008ರಿಂದ ಜಾರಿಗೆ ಬರುವಂತೆ ಕೆ.ಸಿ.ಎಸ್ (ಆರ್.ಪಿ.ಪಿ) ನಿಯಮಗಳು 1978ರ ನಿಯಮ 2(1)(ಎ)ರನ್ವಯ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಡಿವೈಎಸ್ಪಿ(ಸಿವಿಲ್) ಹುದ್ದೆಯಲ್ಲಿ ಮುಂಬಡ್ತಿ ನೀಡಿ ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ದೇವೆಂದ್ರಪ್ಪ ಕಟ್ಟಿಮನಿ,
ಸರ್ಕಾರದ ಅಧೀನ ಕಾರ್ಯದರ್ಶಿ,
P.R. 193
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು).
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಒಇ 03 ಪೊಸಿಲಿ 2014, ಬೆಂಗಳೂರು, ದಿನಾಂಕ : 23ನೇ ಏಪ್ರಿಲ್, 2014.
ನ್ಯಾಯ ವಿಜ್ಞಾನ ಪ್ರಯೋಗಾಲಯದ ಈ ಕೆಳಕಂಡ ಸಹಾಯಕ ನಿರ್ದೇಶಕರುಗಳಿಗೆ ರೂ.30,400-51,340 ವೇತನ ಶ್ರೇಣಿಯ ಉಪ ನಿರ್ದೇಶಕರು ಹುದ್ದೆಗೆ ಮುಂಬಡ್ತಿ ನೀಡಿ ಅವರುಗಳ ಹೆಸರಿನ ಮುಂದೆ ತೋರಿಸಿರುವ ಹುದ್ದೆಗಳಿಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ
| 5 " | >))8ಕಿ\] | ಘಿಈ6ಕಿಛ!<6 |
| 6+. ಓ7 7(/ ಠಖ# 1# 8, .5-# *+, .6 1# @] *+1 .<1# " #ಗಿ# | ಃ* 8, .5-# *+, .6 1# @] *+1 .<1# " #ಗಿ#ಆಈ #, 4 | |
| 6+. 7k71# 1# 8, .5-# 1# @] *+1 .<1# #7 | ಃ* 8, .5-# 27ಓ7ಓ .,+ #ಆಈ #, 4 | |
| ಐ | 6+. '7ಓ7,"#ಊ<% 1# 8, .5-# *+, .6 1# @] *+1 .<1# ,"? 7 | ಃ* 8, .5-# *+, .6 1# @] *+1 .<1# ,"? ಆ ಈ #, 4 |
| 6+. ಓ7ಓ7" 1# 8, .5-# 1# @] *+1 .<1# # | ಃ* 8, .5-# *+, .6 1# @] *+1 .<1# #<ಕಿ5ಆ ಈ #, 4 | |
| ಟ | 6+. '7*#ಇಛಿಂ"1# 1# 8, .5-# *+, .6 1# @] *+1 .<1# 7 | ಃ* 8, .5-# *+, .6 1# @] *+1 .<1# "##ಆ ಈ #, 4 |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ದೇವೆಂದ್ರಪ್ಪ ಕಟ್ಟಿಮನಿ,
ಸರ್ಕಾರದ ಅಧೀನ ಕಾರ್ಯದರ್ಶಿ,
P.R. 194
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಎ).
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಒಇ 234 ಪಿಪಿಇ 2010, ಬೆಂಗಳೂರು, ದಿನಾಂಕ : 26ನೇ ಏಪ್ರಿಲ್, 2014.
ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಸರ್ಕಾರಿ ಅಭಿಯೋಜಕರು/ ಕಾನೂನು ಅಧಿಕಾರಿ(ಹಿರಿಯ)ಗಳಿಗೆ ಉಪ ನಿರ್ದೇಶಕರ ಹುದ್ದೆಗೆ ರೂ.40050-1050-45300-1200-52500-1350-56550ರ (ಗ್ರೂಪ್-ಎ ಶ್ರೇಣಿ) ವೇತನ ಶ್ರೇಣಿಯಲ್ಲಿ ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಸ್ಥಾನಪನ್ನ ಬಡ್ತಿ ನೀಡಿ, ಈ ಕೆಳಕಂಡ ತಃಖ್ತೆಯ ಅಂಕಣ (3)ರಲ್ಲಿ ನಮೂದಿಸಿರುವ ಸ್ಥಳಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.
| 5// | >) ) ಇ)8 ಕಿ\] _5[_5] | ಕಿಛ!<ಘ) ಇ |
| , | * | = |
| , | ,+- .9 k7ಘ ."# # 0#ಒಘ01#ಔ '1 . "#=#ಋ 50 " ಖ & #7 | '1 . ಃ* 8, .5-# "# 8, .5-# "#=#ಋ > "#80.> ಣ .0 #7 |
| * | ಓ7373."#8 50 '1 .ಖ# *+,! 3ಎ 3 & "#=#ಋ =+ 11<1# # 7 | '1 . ಃ* 8, .5-# " ಖ ಆ '1 . "#=#ಋ 50 " ಖ & 8, .5- ಣ .0 #7 |
| = | 7"#?ಠ 50 '1 .ಖ# ಓ727_7ಓ7 11<1# # 7 | '1 . ಃ* 8, .5-# ಒಊಅ=ಔ '1 . "#=#ಋ 50 " ಖ & 8, .5- ಣ .0 #7 |
| . | #.* ಂ . 50 '1 .ಖ# *+,! k&ಕ "#=#ಋ =+ 11<1# " #ಗಿ#7 | ಃ* '1 . 8, .5-# " ಖ ಆ '1 . "#=#ಋ 50 " ಖ & 8, .5- ಣ .0 #7 |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ದೇವೆಂದ್ರಪ್ಪ ಕಟ್ಟಿಮನಿ,
ಸರ್ಕಾರದ ಅಧೀನ ಕಾರ್ಯದರ್ಶಿ,
P.R. 195
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ).
೧೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೧೨, ೨೦೧೪ ಭಾಗ ೨ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಒಇ 234 ಪಿಪಿಇ 2010, ಬೆಂಗಳೂರು, ದಿನಾಂಕ : 26ನೇ ಏಪ್ರಿಲ್, 2014.
ಶ್ರೀ ಕೆ.ರಾಮಣ್ಣ, ಉಪ ಅಭಿಯೋಗ ನಿರ್ದೇಶಕರು (ಆಡಳಿತ), ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಬೆಂಗಳೂರು ಇವರನ್ನು ಮುಂದಿನ ಆದೇಶದವರೆಗೆ ನಿರ್ದೇಶಕರು, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಬೆಂಗಳೂರು ಹುದ್ದೆಯಲ್ಲಿ ಅಧಿಕ ಪ್ರಭಾರದಲ್ಲಿರಿಸಿ ನೇಮಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ದೇವೆಂದ್ರಪ್ಪ ಕಟ್ಟಿಮನಿ,
ಸರ್ಕಾರದ ಅಧೀನ ಕಾರ್ಯದರ್ಶಿ,
P.R. 196
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ).
ಕರ್ನಾಟಕ ವಿಧಾನಸಭೆ ಸಚಿವಾಲಯ
ಅಧಿಸೂಚನೆ
ಕ್ರಮ ಸಂಖ್ಯೆ : ಕವಿಸಸ/ಆ-1/267/ಎಫ್.ಪಿ.ಪಿ./2013, ಬೆಂಗಳೂರು, ದಿನಾಂಕ : 15ನೇ ಏಪ್ರಿಲ್, 2014.
ವಿಷಯ: ಕರ್ನಾಟಕ ವಿಧಾನಸಭೆ ಸಚಿವಾಲಯದ ಉಪ ಕಾರ್ಯದರ್ಶಿ(ಸಂ.ವ್ಯ.ವಿ.) ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ.
2003ರ ಕರ್ನಾಟಕ ವಿಧಾನಸಭೆ ಸಚಿವಾಲಯದ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿಗಳ ನಿಯಮ 6(ii) ಪ್ರಕಾರ ಹಾಗೂ 1977ರ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳ ನಿಯಮ 19(3)(ಎ)ನ್ನು ಓದಿಕೊಂಡಂತೆ ಹಾಗೂ ರಿಟ್ ಅರ್ಜಿ ಸಂಖ್ಯೆ:6267/2012 ಮತ್ತು 6320-6323/2012ಗಳ ಫಲಿತಾಂಶಕ್ಕೆ ಒಳಪಟ್ಟು ಈ ಸಚಿವಾಲಯದಲ್ಲಿ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಇಂದಿರಾ ಕೆ.ಕೆ, ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.40050-1050-45300-1200-52500-1350-56550ರಲ್ಲಿ ಉಪ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಲಾಗಿದೆ.
ಸಭಾಧ್ಯಕ್ಷರ ಆದೇಶಾನುಸಾರ,
P.R. 197
ನಜೀರ್ ಅಹಮದ್,
ಅಧೀನ ಕಾರ್ಯದರ್ಶಿ,
S.C. 50
ಕರ್ನಾಟಕ ವಿಧಾನಸಭೆ ಸಚಿವಾಲಯ
ಕರ್ನಾಟಕ ವಿಧಾನಸಭೆ ಸಚಿವಾಲಯ
ಅಧಿಸೂಚನೆ
ಕ್ರಮ ಸಂಖ್ಯೆ : ಕವಿಸಸ/ಆ-1/32/ಉ.ನಿ.ಅ.ಕಾ.ಮುಂ./2012, ಬೆಂಗಳೂರು, ದಿನಾಂಕ : 15ನೇ ಏಪ್ರಿಲ್, 2014.
ವಿಷಯ: ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ/ ಉಪ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ. 2003ರ ಕರ್ನಾಟಕ ವಿಧಾನಸಭೆ ಸಚಿವಾಲಯದ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿಗಳ ನಿಯಮ 6(ii) ಪ್ರಕಾರ ಹಾಗೂ 1977ರ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳ ನಿಯಮ 19(3)(ಎ)ನ್ನು ಓದಿಕೊಂಡಂತೆ ಹಾಗೂ ರಿಟ್ ಅರ್ಜಿ ಸಂಖ್ಯೆ:6267/2012 ಮತ್ತು 6320-6323/2012ಗಳ ಫಲಿತಾಂಶಕ್ಕೆ ಒಳಪಟ್ಟು ಈ ಸಚಿವಾಲಯದಲ್ಲಿ ಸಹಾಯಕ ನಿರ್ದೇಶಕರುಗಳಾಗಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ಅಧಿಕಾರಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.28100-700-28800-800-33600-900- 39000-1050-45300-1200-50100ರಲ್ಲಿ ಭಾರತೀಯ ಸಂವಿಧಾನದ ಅನುಚ್ಛೇದ 371(ಜೆ)ಯ ತಿದ್ದುಪಡಿಯ ರೀತ್ಯಾ ಕರ್ನಾಟಕ ಸಾರ್ವಜನಿಕ ಉದ್ಯೋಗ(ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) 2013ರ ಆದೇಶದ 3ನೇ ಕಂಡಿಕೆಯ ಉಪಬಂಧಗಳಿಗನುಸಾರವಾಗಿ ಪರಿಶೀಲನೆ ಮತ್ತು ಮರುಹೊಂದಾಣಿಕೆ ಮಾಡುವ ಷರತ್ತಿಗೊಳಪಟ್ಟು ಅವರ ಹೆಸರಿನ ಮುಂದೆ ಸೂಚಿಸಲಾಗಿರುವ ಹುದ್ದೆಗಳಿಗೆ ಮುಂಬಡ್ತಿ ನೀಡಲಾಗಿದೆ.
1. ಶ್ರೀಮತಿ ಎಂ.ಮಂಜುಳ - ಅಧೀನ ಕಾರ್ಯದರ್ಶಿ 2. ಶ್ರೀಮತಿ ಕೆ.ಎನ್.ಅಕ್ಕಮಹಾದೇವಿ - ಉಪ ನಿರ್ದೇಶಕರು 3. ಶ್ರೀ ವಿ.ಮೋಹನ್ ಮೂರ್ತಿ - ಉಪ ನಿರ್ದೇಶಕರು
ಸಭಾಧ್ಯಕ್ಷರ ಆದೇಶಾನುಸಾರ,
P.R. 198
ನಜೀರ್ ಅಹಮದ್,
ಅಧೀನ ಕಾರ್ಯದರ್ಶಿ,
ಕರ್ನಾಟಕ ವಿಧಾನಸಭೆ ಸಚಿವಾಲಯಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೧೨, ೨೦೧೪ ೧೩೫
ಕರ್ನಾಟಕ ವಿಧಾನಸಭೆ ಸಚಿವಾಲಯ
ಅಧಿಸೂಚನೆ
ಕ್ರಮ ಸಂಖ್ಯೆ : ಕವಿಸಸ/ಆ-1/131/ಎಫ್.ಪಿ.ಪಿ/2005, ಬೆಂಗಳೂರು, ದಿನಾಂಕ : 15ನೇ ಏಪ್ರಿಲ್, 2014.
ವಿಷಯ: ಕರ್ನಾಟಕ ವಿಧಾನಸಭೆ ಸಚಿವಾಲಯದ ಅಭಿಲೇಖನಾಧಿಕಾರಿ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ.
2003ರ ಕರ್ನಾಟಕ ವಿಧಾನಸಭೆ ಸಚಿವಾಲಯದ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿಗಳ ನಿಯಮ 6(ii) ಪ್ರಕಾರ ಹಾಗೂ 1977ರ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳ ನಿಯಮ 19(3)(ಎ)ನ್ನು ಓದಿಕೊಂಡಂತೆ ಈ ಸಚಿವಾಲಯದಲ್ಲಿ ವರದಿಗಾರರುಗಳಾಗಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ನೌಕರರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.22800-600-24600- 700-28800-800-33600-900-39000-1050-43200ರಲ್ಲಿ ಭಾರತೀಯ ಸಂವಿಧಾನದ ಅನುಚ್ಛೇದ 371(ಜೆ)ಯ ತಿದ್ದುಪಡಿಯ ರೀತ್ಯಾ ಕರ್ನಾಟಕ ಸಾರ್ವಜನಿಕ ಉದ್ಯೋಗ(ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) 2013ರ ಆದೇಶದ 3ನೇ ಕಂಡಿಕೆಯ ಉಪಬಂಧಗಳಿಗನುಸಾರವಾಗಿ ಪರಿಶೀಲನೆ ಮತ್ತು ಮರುಹೊಂದಾಣಿಕೆ ಮಾಡುವ ಷರತ್ತಿಗೊಳಪಟ್ಟು ಅಭಿಲೇಖನಾಧಿಕಾರಿ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.
1. ಶ್ರೀ ಎ.ಅನಂತ 2. ಶ್ರೀ ಶಿವಶಂಕರ
ಸಭಾಧ್ಯಕ್ಷರ ಆದೇಶಾನುಸಾರ,
P.R. 199
ನಜೀರ್ ಅಹಮದ್,
ಅಧೀನ ಕಾರ್ಯದರ್ಶಿ,
S.C. 50
ಕರ್ನಾಟಕ ವಿಧಾನಸಭೆ ಸಚಿವಾಲಯ
ಕರ್ನಾಟಕ ವಿಧಾನಸಭೆ ಸಚಿವಾಲಯ
ಅಧಿಸೂಚನೆ
ಕ್ರಮ ಸಂಖ್ಯೆ : ಕವಿಸಸ/ಆ-1/33/ಸ.ನಿ.ಶಾ.ಮುಂ./2012, ಬೆಂಗಳೂರು, ದಿನಾಂಕ : 21ನೇ ಏಪ್ರಿಲ್, 2014.
ವಿಷಯ: ಕರ್ನಾಟಕ ವಿಧಾನಸಭೆ ಸಚಿವಾಲಯದ ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ.
2003ರ ಕರ್ನಾಟಕ ವಿಧಾನಸಭೆ ಸಚಿವಾಲಯದ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿಗಳ ನಿಯಮ 6(ii) ಪ್ರಕಾರ ಹಾಗೂ 1977ರ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳ ನಿಯಮ 19(3)(ಎ)ನ್ನು ಓದಿಕೊಂಡಂತೆ ಹಾಗೂ ರಿಟ್ ಅರ್ಜಿ ಸಂಖ್ಯೆ:6267/2012 ಮತ್ತು 6320-6323/2012ಗಳ ಫಲಿತಾಂಶಕ್ಕೆ ಒಳಪಟ್ಟು ಈ ಸಚಿವಾಲಯದಲ್ಲಿ ಹಿರಿಯ ಸಹಾಯಕರು/ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ನೌಕರರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.22800-600-24600-700-28800-800- 33600-900-39000-1050-43200ರಲ್ಲಿ ಭಾರತೀಯ ಸಂವಿಧಾನದ ಅನುಚ್ಛೇದ 371(ಜೆ)ಯ ತಿದ್ದುಪಡಿಯ ರೀತ್ಯಾ ಕರ್ನಾಟಕ ಸಾರ್ವಜನಿಕ ಉದ್ಯೋಗ(ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) 2013ರ ಆದೇಶದ 3ನೇ ಕಂಡಿಕೆಯ ಉಪಬಂಧಗಳಿಗನುಸಾರವಾಗಿ ಪರಿಶೀಲನೆ ಮತ್ತು ಮರುಹೊಂದಾಣಿಕೆ ಮಾಡುವ ಷರತ್ತಿಗೊಳಪಟ್ಟು ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.
1. ಶ್ರೀ ಶಿವರಾಮಾಚಾರಿ 2. ಶ್ರೀಮತಿ ಎಸ್.ಶೋಭಾವತಿ 3. ಶ್ರೀಮತಿ ಆರ್.ಹೇಮಲತಾ
ಸಭಾಧ್ಯಕ್ಷರ ಆದೇಶಾನುಸಾರ,
P.R. 200
ಎಂ. ಮಂಜುನಾಥ್
ಕಾರ್ಯದರ್ಶಿ-2,
ಕರ್ನಾಟಕ ವಿಧಾನಸಭೆ ಸಚಿವಾಲಯ
ಶಿಕ್ಷಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಇಡಿ 454 ಎಲ್ಐಬಿ 2013, ಬೆಂಗಳೂರು, ದಿನಾಂಕ : 20ನೇ ಫೆಬ್ರವರಿ, 2014.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಈ ಕೆಳಕಂಡ ಅಧಿಕಾರಿಗಳು 60 ವರ್ಷಗಳ ವಯೋಮಿತಿ ಪೂರೈಸಿ 2014ನೇ ಸಾಲಿನಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾಗಲಿದ್ದು, ಅವರುಗಳ ಹೆಸರಿನ ಮುಂದೆ ತೋರಿಸಿರುವ ದಿನಾಂಕದಂದು ವಯೋನಿವೃತ್ತಿ ಹೊಂದಲು ಸರ್ಕಾರದ ಅನುಮತಿ ನೀಡಿ
| 5 " | > )) ಇ _ [_5] 5 | ಊಜ | ಕಿ?] |
| , | 7" ಉ .-7 "##9 +ಣ<110 .,+ +ಣ<1# *6p"# "<1# # | ಆಐಆಟ | ಐಆಐಆ |
R.N.I. No. KARBIL/2001/47147 POSTAL REGN. No. RNP/KA/BGS/2202/2014-16
Licensed to post without prepayment WPP No. 297
೧೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೧೨, ೨೦೧೪ ಭಾಗ ೨| 5 " | > )) ಇ _ [_5] 5 | ಊಜ | ಕಿ?] |
| * | '7ಓ7,!" ಃ*8, .5-# .,+ +ಣ<1# ,!"ಊ7 | ಟಿಆಐಆಟ | ಐಆಐಆ |
| = | k737 . "##9 +ಣ<110 k&ಕ .,+ +ಣ<1# ಒ+"1=ಔ #7 | ಆಆಟ | ಐಆಐಆ |
| . | ಓ7ಓ7ಂ2$ 8, .5-# "5ಖ8 +ಣ<1# & #7 | ಆಟಿಆಟ | ಐಆಟಆ |
| 1 | 7'7!"#?ಠ" "##9 +ಣ<110 k&ಕ .,+ +ಣ<1# 7 | ಆಟಿಆಟ | ಐಆಟಆ |
| ಙ | 7ಓ72ಥ "##9 +ಣ<110 ಖ .,+ +ಣ<1# # | ಆಟಿಆಟ | ಐಆಟಆ |
| ಅ | ಓ7ಓ ! ಊಅ=0 "5ಖ8 +ಣ<1# & 8, .5- ಣ .0 #7 | ಆಜಿಆಟ | ಐಆಟಿಆ |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಮಲ್ಲಿಕಾರ್ಜುನ,
ಸರ್ಕಾರದ ಅಧೀನ ಕಾರ್ಯದರ್ಶಿ,
P.R. 201
ಶಿಕ್ಷಣ ಇಲಾಖೆ (ಸಾಮಾನ್ಯ)
ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಪಸಂಮೀ 102 ಮೀಇಯೋ 2013, ಬೆಂಗಳೂರು, ದಿನಾಂಕ : 05ನೇ ಮಾರ್ಚ್, 2014.
ಶ್ರೀ ಹೆಚ್.ಆರ್.ನಾಗೇಂದ್ರ, ಸರ್ಕಾರದ ಉಪ ಕಾರ್ಯದರ್ಶಿ-1, ಆರ್ಥಿಕ ಇಲಾಖೆ ಇವರನ್ನು ಶ್ರೀಮತಿ ಮಂಜುಳಗೀತ, ಸರ್ಕಾರದ ಉಪ ಕಾರ್ಯದರ್ಶಿ-1, ಆರ್ಥಿಕ ಇಲಾಖೆ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ ನಿಯಮ 23(1)ರ ಮೇರೆಗೆ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ, ಮಂಗಳೂರು ಇದರ ನಿರ್ದೇಶಕರನ್ನಾಗಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ.ಜಯಣ್ಣ,
ಸರ್ಕಾರದ ಅಧೀನ ಕಾರ್ಯದರ್ಶಿ,
P.R. 202
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ (ಮೀ).
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59