ಸಂಪುಟ 149 Volume 149
ಬೆಂಗಳೂರು, ಗುರುವಾರ, ಜೂನ್ 12, 2014 (ಜ್ಯೇಷ್ಠ 22, ಶಕ ವರ್ಷ 1936) Bangalore, Thursday, June 12, 2014 (Jyeishta 22, Shaka Varsha 1936)
ಸಂಚಿಕೆ 24 Issue 24
ಭಾಗ 5 ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಕರ್ನಾಟಕ ಲೋಕಸೇವಾ ಆಯೋಗ
ವಿಷಯ : 2013ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯಲ್ಲಿ ಶ್ರೀಮತಿ ಶಕುಂತಲಾ ಬಸವಣ್ಣೆಪ್ಪ ಕರಮಡಿ, ದ್ವಿ.ದ.ಸ. ಇವರು ಪಿ.ಡಬ್ಲ್ಯೂ.ಡಿ. ಹೈಯರ್ ಭಾಗ-1 ಪತ್ರಿಕೆ-1ರ ವಿಷಯದ ಪರೀಕ್ಷೆಯ ಉತ್ತರಪತ್ರಿಕೆಯಲ್ಲಿ ಎರಡು ರೀತಿಯ ಕೈಬರಹಗಳಿರುವ ಪರೀಕ್ಷಾ ದುರಾಚಾರ ಪ್ರಕರಣಕ್ಕೆ ದಂಡನೆ ವಿಧಿಸುವ ಕುರಿತು
ಓದಲಾಗಿದೆ : 1. ಶ್ರೀಮತಿ ಶಕುಂತಲಾ ಬಸವಣ್ಣೆಪ್ಪ ಕರಮಡಿ, ನೋಂದಣಿ ಸಂಖ್ಯೆ 32694, ಇವರಿಗೆ ಜಾರಿ ಮಾಡಿದ ಆಯೋಗದ ಕಾರಣ ಕೇಳುವ ನೋಟೀಸ್ ಸಂಖ್ಯೆ: ಇಪ(3) 289/2013-14/ಪಿಎಸ್‌ಸಿ, ದಿನಾಂಕ: 09-12-2013
2. ಶ್ರೀಮತಿ ಶಕುಂತಲಾ ಬಸವಣ್ಣೆಪ್ಪ ಕರಮಡಿ, ಇವರ ಲಿಖಿತ ಸಮಜಾಯಿಷಿ ದಿನಾಂಕ: 18-12-2013 3. ಆಯೋಗದ ನೋಟೀಸು ಸಂಖ್ಯೆ: ಪಿ.ಎಸ್.ಸಿ. 35 ಸಿಎನ್ಎಸ್ 13, ದಿನಾಂಕ: 15-02-2014
4. ವಿಚಾರಣಾಧಿಕಾರಿಗಳ ವಿಚಾರಣಾ ವರದಿ ದಿನಾಂಕ: 26-02-2014
5. ದಿನಾಂಕ: 09-04-2014ರ ಆಯೋಗದ ಸಭೆಯ ನಡವಳಿಗಳು
ಪ್ರಸ್ತಾವನೆ :
ಆಯೋಗವು ನಡೆಸಿದ 2013ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಸಂಬಂಧ ದಿನಾಂಕ: 14-08-2013ರಂದು ನಡೆಸಲಾದ ಪಿ.ಡಬ್ಲ್ಯೂ.ಡಿ. ಹೈಯರ್ ಭಾಗ-1 ಪತ್ರಿಕೆ-1ರ ವಿಷಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಂದರ್ಭದಲ್ಲಿ, ನೋಂದಣಿ ಸಂಖ್ಯೆ: 32694ರ ಅಭ್ಯರ್ಥಿಯಾದ ಶ್ರೀಮತಿ ಶಕುಂತಲಾ ಬಸವಣ್ಣೆಪ್ಪ ಕರಮಡಿ, ದ್ವಿ.ದ.ಸ. ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿ, ಕೆ.ಎನ್.ಎಸ್.ಎಲ್. ಜಿ.ಎಲ್.ಬಿ.ಸಿ., ಉಪ ವಿಭಾಗ, ನಂ. 2, ರಾಯ್‌ಭಾಗ್ ತಾಲ್ಲೂಕು, ಬೆಳಗಾವಿ ಜಿಲ್ಲೆ-591317 ಇವರ ಉತ್ತರಪತ್ರಿಕೆಯಲ್ಲಿ ಎರಡು ರೀತಿಯ ಕೈಬರಹಗಳಿರುವ ಬಗ್ಗೆ ದಿನಾಂಕ: 30-10-2013ರಂದು ಮೌಲ್ಯಮಾಪಕರು ವರದಿ ನೀಡಿರುತ್ತಾರೆ.
ಮೇಲಿನ ವರದಿಯ ಮೇರೆಗೆ ಉಲ್ಲೇಖ-(1)ರಲ್ಲಿ ಓದಲಾದ ದಿನಾಂಕ: 09-12-2013ರ ಕಾರಣ ಕೇಳುವ ನೋಟೀಸಿನಲ್ಲಿ ಆಪಾದಿತ ಅಭ್ಯರ್ಥಿಯಿಂದ ಲಿಖಿತ ಸಮಜಾಯಿಷಿಯನ್ನು ಕೇಳಲಾಗಿತ್ತು. ಸದರಿ ನೋಟಿಸಿಗೆ ಅಪಾದಿತರು ಉಲ್ಲೇಖ-(2)ರಲ್ಲಿ ಓದಲಾದ ದಿನಾಂಕ: 18-12-2013ರ ಲಿಖಿತ ಸಮಜಾಯಿಷಿಯಲ್ಲಿ ತಮ್ಮ ವಿರುದ್ಧ ಮಾಡಲಾದ ಆರೋಪದ ಸಂಬಂಧ ಸದರಿಯವರು ತನಗೆ ಮೈಯಲ್ಲಿ ಆರಾಮವಿಲ್ಲದ ಕಾರಣ ತಲೆಸುತ್ತು ಬಂದಿರುವುದರಿಂದ ಉತ್ತರಪತ್ರಿಕೆಯಲ್ಲಿ ಎರಡು ರೀತಿಯ ಕೈಬರಹವಾಗಿರುತ್ತದೆ ಎಂಬ ಸಮಜಾಯಿಷಿಯನ್ನು ನೀಡಿರುತ್ತಾರೆ. ಈ ಸಮಜಾಯಿಷಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಕಾರಣ ದಿನಾಂಕ: 11-02-2014ರ ಆದೇಶದಲ್ಲಿ ಈ ಪ್ರಕರಣದ ವಿಚಾರಣೆಯನ್ನು ನಡೆಸಲು ವಿಚಾರಣಾಧಿಕಾರಿಯನ್ನು ನಿಯುಕ್ತಿಗೊಳಿಸಲಾಗಿತ್ತು. ವಿಚಾರಣಾಧಿಕಾರಿಗಳು ಉಲ್ಲೇಖ-(3)ರಲ್ಲಿ ಓದಲಾದ ನೋಟೀಸನ್ನು ಜಾರಿ ಮಾಡಿ ಸದರಿ ಪ್ರಕರಣದ ಕುರಿತಂತೆ ನಡೆಸಲಾದ ವಿಚಾರಣಾ ಸಮಯದಲ್ಲಿ ಅಭ್ಯರ್ಥಿಯಿಂದ ಬರೆಸಿಕೊಳ್ಳಲಾದ ಕೈಬರಹಗಳನ್ನು ಪರಿಶೀಲಿಸಲಾಗಿ ಅಭ್ಯರ್ಥಿಯು ಉತ್ತರಪತ್ರಿಕೆಯಲ್ಲಿರುವಂತೆ ಎರಡು ರೀತಿಯ ಕೈಬರಹವನ್ನು ಬರೆಯುವಲ್ಲಿ ವಿಫಲರಾಗಿದ್ದು, ಸದರಿ ಅಭ್ಯರ್ಥಿಯ ಕೈಬರಹವು ಉತ್ತರಪತ್ರಿಕೆಯ ಮೊದಲ ಮೂರು ಪುಟಗಳಿಗೆ ಮಾತ್ರ
(641)642 ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ 12, 2014 ಭಾಗ 5 ಹೋಲಿಕೆಯಾಗುತ್ತಿದ್ದು, ಉಳಿದ ಪುಟಗಳ ಕೈಬರಹಕ್ಕೆ ಹೊಂದಾಣಿಕೆಯಾಗದ ಕಾರಣ ಆಪಾದಿತರ ಮೇಲೆ ಹೊರಿಸಿರುವ ಆರೋಪವು ನಿಸ್ಸಂಶಯವಾಗಿ ಸಾಬೀತಾಗಿರುತ್ತದೆ ಎಂದು ವಿಚಾರಣಾಧಿಕಾರಿಗಳು ದಿನಾಂಕ: 26-02-2014ರಂದು ವಿಚಾರಣಾ ವರದಿಯನ್ನು (ಉಲ್ಲೇಖ 4) ನೀಡಿರುತ್ತಾರೆ.
ವಿಚಾರಣಾ ವರದಿಯನ್ನೊಳಗೊಂಡ ಸಭಾ ಟಿಪ್ಪಣಿಯನ್ನು ಆಯೋಗದ ಸಭೆಯ ಮುಂದೆ ಮಂಡಿಸಲಾಗಿ ಅಭ್ಯರ್ಥಿಯ ವಿರುದ್ಧ ಮಾಡಲಾದ ಆರೋಪವು ಸಾಬೀತಾಗಿರುವುದರಿಂದ, ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳ ನಿರ್ವಹಣೆ) ನಿಯಮಗಳು, 1965ರನ್ವಯ ಹಾಗೂ ತತ್ಸಂಬಂಧದಲ್ಲಿ ಜಾರಿಗೊಳಿಸಲಾದ ಆಯೋಗದ ಅಧಿಕೃತ ಜ್ಞಾಪನ ಸಂಖ್ಯೆ: ಆಡಳಿತ.398/1993-94/ಪಿಎಸ್‌ಸಿ, ದಿನಾಂಕ: 14-07-1993ರನ್ವಯ ಪ್ರದತ್ತವಾದ ಅಧಿಕಾರದ ಮೇರೆಗೆ ಶ್ರೀಮತಿ ಶಕುಂತಲಾ ಬಸವಣ್ಣೆಪ್ಪ ಕರಮಡಿ, ನೋಂದಣಿ ಸಂಖ್ಯೆ 32694 ಇವರ 2013ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯ ಅಭ್ಯರ್ಥಿತ್ವವನ್ನು ರದ್ದುಗೊಳಿಸುವ ದಂಡನೆಯನ್ನು ವಿಧಿಸುವುದು ಸೂಕ್ತವೆಂದು ಉಲ್ಲೇಖ-(5)ರಲ್ಲಿನ ದಿನಾಂಕ: 09-04-2014ರ ಆಯೋಗದ ಸಭೆಯಲ್ಲಿ ನಿರ್ಣಯಿಸಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಆದೇಶ.
ಆದೇಶ ಸಂಖ್ಯೆ: ಇಪ (3) 48/2014-15/ಪಿಎಸ್‌ಸಿ, ಬೆಂಗಳೂರು, ದಿನಾಂಕ: 05 ಮೇ, 2014
ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಪರೀಕ್ಷೆಗಳ ನಿರ್ವಹಣೆ) ನಿಯಮಗಳು, 1965ರ ನಿಯಮ 14ರ ಹಾಗೂ ತತ್ಸಂಬಂಧದಲ್ಲಿ ಅಧಿಕಾರ ಮೇರೆಗೆ ನೋಂದಣಿ ಸಂಖ್ಯೆ: 32694ರ ಅಭ್ಯರ್ಥಿ ಶ್ರೀಮತಿ ಶಕುಂತಲಾ ಬಸವಣ್ಣೆಪ್ಪ ಕರಮಡಿ, ದ್ವಿ.ದ.ಸ. ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿ, ಕೆ.ಎನ್.ಎಸ್.ಎಲ್. ಜಿ.ಎಲ್.ಬಿ.ಸಿ., ಉಪ ವಿಭಾಗ ನಂ. 2, ರಾಯ್‌ಭಾಗ ತಾಲ್ಲೂಕು, ಬೆಳಗಾವಿ ಜಿಲ್ಲೆ-591 317, ಇವರ ವಿರುದ್ಧದ ಆರೋಪವು ಸಾಬೀತಾಗಿರುವುದರಿಂದ ಈ ಅಭ್ಯರ್ಥಿಯ ಪ್ರಸ್ತಕ್ತ ಅಂದರೆ 2013ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯ ಅಭ್ಯರ್ಥಿತ್ವವನ್ನು ರದ್ದುಪಡಿಸಿದೆ.
ಆರ್. ವೆಂಕಟೇಶ್ ಕುಮಾರ್, PR 49
ಪರೀಕ್ಷಾ ನಿಯಂತ್ರಕರು ಹಾಗೂ ಕಾರ್ಯದರ್ಶಿ (ಪ್ರಭಾರ), SC 25
ಕರ್ನಾಟಕ ಲೋಕಸೇವಾ ಆಯೋಗ,
ಉದ್ಯೋಗ ಸೌಧ, ಬೆಂಗಳೂರು-560 001 IN THE COURT OF THE CITY CIVIL JUDGE, MAYO HALL, BANGALORE CITY .
(CCH NO. 21)
P & S.C No. 25030/2013
BETWEEN :-
PETITIONERS:
RESPONDENT :
1. M.Pradeep,
Nil.
S/o late P.Muni Reddy,
Aged about 26 years,
Senior System Engineer.
2. M.Bhavani,
D/o late P.Muni Reddy,W/o Balaji,
AND
Aged about 28 years, Housewife.
3. G.Vijaya,
W/o late P.Muni Reddy,
Aged about 48 years, Housewife.
Petitioners No.1 to 3 are
R/at No.5/2, 12th Cross, Ramaiah Garden,
Maruthi Nagar, Madivala,
Bangalore-560 068.
PUBLIC NOTICE
Notice is hereby given that a petition has been made to this Court under Section 276 of the Indian Succession Act, 1925 for grant of probate in respect of the property of M.Pasalappa Reddy who died on 06-01-2013 during his life time he executed a Will on 11-02-2006 in favour of the petitioner No.1 M.Pradeep.
Be it known that no caveat has been entered and the said petition is posted for hearing on 28-06-2014 at 11 A.M in the Court of the IV Additional City and Sessions Judge, Mayo Hall, Bangalore (CCH-21). Any person (persons) claiming to have any interest may appear before the Court on the above mentioned day either in person or through a pleader before grant of a probate with respect of the will dated: 11-02-2006 in favour of the petitioner No.1.
ಭಾಗ 5 ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ 12, 2014 643SCHEDULE
All that piece and parcel of the property bearing Municipal Khata No.91/1C, out of site No.5, bearing K.R.T No.77/2001-02 PID No.66/168/5/2 and present PID No.152/wo264-6 Measuring East to West:15 Feet, North to South :48 Feet consisting of ground, first, second portion of third floors situated at Ramaiah Garden, Madivala, Chikka Adugodi presently in B.B.M.P. Ward No.66 of Bangalore City, bounded on:- East by: Property of S.R.Ramu, West by: Remaining property in the same property No.5 and khata No.91/1C, North by: Property of S.A. Krishnappa Reddy, South by: 30 Feet road.
Given under my hand and seal of the court on this the 29th day of April 2014.
BY ORDER OF THE COURT
Deputy Registrar,
P.D. 30
City Civil Court, Mayohall Unit, Bangalore.
SC-5
IN THE COURT OF THE IV ADDL CITY CIVIL JUDGE, MAYOHALL, BANGALORE
P & Sc.No.25061/2011
PETITIONER:
Mr.B.N.K MURTHY,
A/ a. 70 years,
S/o. Late. Sri. Bommi Reddy Narasimhalu @ B.N.Reddy.
R/ a.No.20, Buddha Vihar Road,
Frazer Town, Bangalore-560005.
V/s
RESPONDENT: NIL
PUBLIC NOTICE
Notice is hereby given that a Petition has been made to this court under Part IX, Chapter IV, Section 372 of the Indian Succession Act 1925, for issue of Succession certificate in favour of the petitioner on the death of late. Sri.Bommi Reddy Narasimhalu @ B.N.Reddy & Late Smt. B.Andalammal, parents of the petitioner who died intestate on 28.02.1996 & 26.01.1996. respectively in Bangalore.
Be it known that no caveat petition has been entered and the said petition is posted for hearing on 19.06.2014 at 11 A.M. Any person/s claiming to have any interest may come forward in the proceedings before the issue of the Succession certificate in favour of the petitioner.
SHARES & DEBENTURES INDEX
| Sl. | Company Name | No. of Shares | Sl. | Company Name | No. of Shares |
| 01. | Manugraph Ltd. | 235 | 01. | Rathi Udyog | 35 |
| 02. | Thirumalai Chemicals Ltd | 75 | 02. | Greaves Ltd. | 130 |
| 03. | Tube Investments Ltd. | 1120 | 03. | Escorts Ltd. | 36 |
| 04. | Anti Friction Bearing Ltd | 156 | 04. | SICAL Ltd. | 50 |
| 05. | Sical Ltd. | 25 | 05. | TIN Plate Co of India | 50 |
| 06. | India Gel & Chemicals Ltd. | 768 | 06. | Zenith Birla Ltd. | 450 |
| 07. | Trade Wing Ltd. | 50 | 07. | Trade Wing Ltd. | 50 |
| 08. | Godfrey Philips Ltd. | 91 | 08. | Centron Industrial Alliance Ltd. | 25 |
| 09. | EIH Ltd. | 367 | 09. | J.K.Sythentics Ltd. | 404 |
| 10. | Hindalco Ltd. | 510 | 10. | JK Cements. | 40 |
| 11. | Gabriel India Ltd. | 250 | 11. | Manugraph Ltd. | 405 |
| 12. | ITC Ltd. | 2460 | 12. | Madras Aluminum Co Ltd | 15 |
| 13. | Exide Industries Ltd. | 49 | 13. | PTL Enterprises Ltd. | 3900 |
| 14. | Rohit Pulp & Paper Mills Ltd. | 233 | 14. | Sicagen India Ltd. | 25 |
| 15. | Sicagen India Ltd. | 25 | 15. | Berger Paints India. Ltd. | 2400 |
| 16. | Indian Rayon Corp Ltd | 10 | 16. | Anti Friction Bearing Ltd. | 73 |
R.N.I. No. KARBIL/2001/47147 POSTAL REGN. No. RNP/KA/BGS/2202/2014-16
Licensed to post without prepayment WPP No. 297644 ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ 12, 2014 ಭಾಗ 5
| Sl. | Company Name | No. of Shares | Sl. | Company Name | No. of Shares |
| 17. | Rathi Udyog Ltd. | 35 | 17. | Kothari Sugars Chemicals Ltd. | 100 |
| 18. | Ambalal Sarabai Enterprise Ltd. | 20 | 18. | Good Year Ltd. | 50 |
| 19. | Centron Industrial Alliance Ltd. | 25 | 19. | India Gel & Chemicals Ltd. | 768 |
| 20. | Ambala Sarabai Enterprises Ltd. | 20 | |||
| 2I. | Bombay Paints & Allied Products Ltd. | 400 |
Given under my hand & Seal of this Court on this the 26th day of April 2014.
By Order of the Court.
Deputy Registrar PD- 31
City Civil Court
Mayo Hall Unit, Bangalore SC - 5
ನಮೂನೆ-1
(ನಿಯಮ 9ನ್ನು ನೋಡಿ)
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯ
ಅಧಿಸೂಚನೆ ದಿನಾಂಕ: 19-05-2014
ಶ್ರೀಮತಿ ಕುಮುದಾ ಗಿರೀಶ್, ಉಪ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಇವರು ಪ್ರಸ್ತುತ ಉಪ ನಿರ್ದೇಶಕರ ಕಛೇರಿ, ದಕ್ಷಿಣ ವಲಯ, ಚಾಮರಾಜಪೇಟೆ, ಬೆಂಗಳೂರು ಈ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಹೆಸರನ್ನು "ಕುಮುದಾ ಶರತ್" ಎಂದು ಬದಲಾವಣೆಗೆ ಅನುಮತಿ ನೀಡಲಾಗಿದೆ.
ಜಿ. ಲತಾಕೃಷ್ಣ ರಾವ್
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ PD C/n. 64
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ SC - 10
ನಮೂನೆ-1
(ನಿಯಮ 9ನ್ನು ನೋಡಿ)
ಉಪನಿರ್ದೇಶಕರ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳಗಾವಿ
ಅಧಿಸೂಚನೆ ದಿನಾಂಕ: 29-04-2014
ಶ್ರೀ ಬಸವರಾಜ ಸಂಗಪ್ಪ ಗುರಪ್ಪನವರ, ಇವರು ಸ.ಕಿ.ಪ್ರಾ.ಶಾಲೆ ಮಿಲ್ಲಾನಟ್ಟಿತೋಟ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸವದತ್ತಿ ಇವರ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಹೆಸರನ್ನು "ಬಸವರಾಜ ಸಂಗಪ್ಪ ಗುರನಗೌಡ್ರ" ಎಂದು ಬದಲಾವಣೆಗೆ ಅನುಮತಿ ನೀಡಲಾಗಿದೆ.
PD C/n. 65
ಉಪನಿರ್ದೇಶಕರು
SC - 10
ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳಗಾವಿ (ದ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59