Servants of Knowledge
Karnataka Gazette · Government of Karnataka

Karnataka Gazette, Part Part-1, 26 June 2014

Published 26 June 2014

Part
Part-1
Identifier
in.gazette.karnataka_new.2014-06-26.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೪೯

Volume 149

ಬೆಂಗಳೂರು, ಗುರುವಾರ, ಜೂನ್ ೨೬, ೨೦೧೪ (ಆಷಾಡ ೫, ಶಕ ವರ್ಷ ೧೯೩೬)

Bangalore, Thursday, June 26, 2014 (Ashadha 5, Shaka Varsha 1936)

ಸಂಚಿಕೆ ೨೬

Issue 26

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಒಳಾಡಳಿತ ಸಚಿವಾಲಯ ವಿಷಯ: ನೇರ ನೇಮಕಾತಿಯಿಂದ ಆಯ್ಕೆಗೊಂಡ ವೈಜ್ಞಾನಿಕ ಅಧಿಕಾರಿಗಳ ಖಾಯಂಪೂರ್ವ ಅವಧಿಯನ್ನು ಘೋಷಿಸುವ ಬಗ್ಗೆ.

ಓದಲಾಗಿದೆ: ಡಿಜಿ ಮತ್ತು ಐಜಿಪಿ ರವರ ಪತ್ರ ಸಂಖ್ಯೆ:ಸಿಬಿ/ಡಿವೈಎಸ್‌ಪಿ/168/2007-08, ದಿನಾಂಕ:07-03-2014.

ಪ್ರಸ್ತಾವನೆ:

ಮೇಲೆ ಓದಲಾದ (1)ರ ಪತ್ರದಲ್ಲಿ ಈ ಕೆಳಗೆ ನಮೂದಿಸಿರುವ ವೈಜ್ಞಾನಿಕ ಅಧಿಕಾರಿಗಳು ಕ.ನಾ.ಸೇ.(ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ)ಸಾಮಾನ್ಯ ನಿಯಮಗಳು, 2001ರಡಿಯಲ್ಲಿ ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿನ ವೈಜ್ಞಾನಿಕ ಅಧಿಕಾರಿ ಹುದ್ದೆಗೆ

.0 0 12.' 3 4 5 6 7 8 / ' - 9 ! : ;< /
6 ಕಿ .ಗಗಿ )ಗ $+ಘಒಘಿಊ = /'ಒ' .'ಘಿ :8<:><9:66 :8<:><9:6>
9 'ಙ )ಗ $+ಘಒಘಿಊ = /'ಒ' .'$ :?<:><9:66 :?<:><9:6>
> .ಒಚ '4$5' )ಗ $+ಘಒಘಿಊ = /'ಒ' .'ಏ[ :?<:\<9:66 :?<:\<9:6>
? $ * '4 ' )ಗ $+ಘಒಘಿಊ = /'ಒ' .'$ :?<:\<9:66 :?<:\<9:6>

ಸದರಿಯವರುಗಳು ಅವರ ಹೆಸರಿನ ಮುಂದೆ ಸೂಚಿಸಿರುವ ದಿನಾಂಕದಂದು ವೈಜ್ಞಾನಿಕ ಅಧಿಕಾರಿ ಹುದ್ದೆಗೆ ಸೇವೆಗೆ ಸೇರಿ, ವರದಿ ಮಾಡಿಕೊಂಡಿದ್ದು, 2 ವರ್ಷಗಳ ಪರೀಕ್ಷಾರ್ಥ ಅವಧಿಯಲ್ಲಿ ನಿಗಧಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುತ್ತಾರೆ ಹಾಗೂ ಅವರ ಸೇವೆ ತೃಪ್ತಿಕರವಾಗಿರುತ್ತದೆ. ಆದ್ದರಿಂದ, ಸದರಿ ವೈಜ್ಞಾನಿಕ ಅಧಿಕಾರಿಗಳ ಪರೀಕ್ಷಾರ್ಥ ಅವಧಿಯನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ದಿನಾಂಕದಿಂದ ದಿನಾಂಕದವರೆಗೆ ಕೆ.ಸಿ.ಎಸ್. (ಪ್ರೊಬೇಷನ್) ನಿಯಮಗಳು, 1977ರ ನಿಯಮ 5(ಎ) ರನ್ವಯ ತೃಪ್ತಿಕರವೆಂದು ಘೋಷಿಸುವಂತೆ ಡಿಜಿ ಮತ್ತು ಐಜಿಪಿ ರವರು ಕೋರಿರುತ್ತಾರೆ.

ಸರ್ಕಾರದ ಆದೇಶ ಸಂಖ್ಯೆ : ಒಇ 27 ಪೊಸಿಲಿ 2014 ಬೆಂಗಳೂರು, ದಿನಾಂಕ: 13-05-2014

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ನು ಪರಿಶೀಲಿಸಿ, ಸರ್ಕಾರವು ಕರ್ನಾಟಕ ನಾಗರೀಕ ಸೇವಾ (ಪರಿವೀಕ್ಷಣಾ) ನಿಯಮಗಳು, 1977ರ ನಿಯಮ 5(ಎ) ರನ್ವಯ ಈ ಕೆಳಗೆ ನಮೂದಿಸಿರುವ ವೈಜ್ಞಾನಿಕ ಅಧಿಕಾರಿಗಳ ಹೆಸರಿನ ಮುಂದೆ ನಮೂದಿಸಿರುವ ದಿನಾಂಕದಿಂದ ದಿನಾಂಕದವರೆಗೆ

.0 0 12.' 3 4 5 6 7 8 / ' - 9 !ಉಊ : ; /
6 ಕಿ .ಗಗಿ )ಗ $+ಘಒಘಿಊ = /'ಒ'.'ಘಿ :8<:><9:66 :8<:><9:6>
9 'ಙ )ಗ $+ಘಒಘಿಊ = /'ಒ'.'$ :?<:><9:66 :?<:><9:6>

(೮೨೧)

೮೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೬, ೨೦೧೪ ಭಾಗ ೧
> .ಒಚ '4$5' )ಗ $+ಘಒಘಿಊ = /'ಒ'.'ಏ[ :?<:\<9:66 :?<:\<9:6>
? $ * '4 ' )ಗ $+ಘಒಘಿಊ = /'ಒ'.'$ :?<:\<9:66 :?<:\<9:6>

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ. ಎನ್. ರವಿಪ್ರಕಾಶ್

ಸರ್ಕಾರದ ಅಧೀನ ಕಾರ್ಯದರ್ಶಿ P.R. 441

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಎ)

ಕೃಷಿ ಸಚಿವಾಲಯ

ವಿಷಯ : 2013-14ನೇ ಸಾಲಿನಲ್ಲಿ ರಾಸಾಯನಿಕ ಗೊಬ್ಬರಗಳ ತಾತ್ಕಾಲಿಕ ಸಂಗ್ರಹಣಕ್ಕಾಗಿ ಸಹಾಯಧನ ಯೋಜನೆಯಡಿ 4ನೇ ತ್ರೈಮಾಸಿಕದಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಸಂಸ್ಥೆಗೆ ಪಾವತಿಸಲು ಮಂಜೂರಾತಿ ನೀಡುವ ಕುರಿತು.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ : ಕೃಇ/27/ಕೃಯೋಕಾ/2013, ದಿನಾಂಕ : 06-08-2013.

2. ಸರ್ಕಾರದ ಆದೇಶ ಸಂಖ್ಯೆ : ಕೃಇ/30/ಕೃಯೋಕಾ/2013, ಬೆಂಗಳೂರು, ದಿನಾಂಕ : 17-05-2013, 19-08-2013 ಮತ್ತು 03-12-2013.

3. ಸರ್ಕಾರದ ಆದೇಶ ಸಂಖ್ಯೆ : ಕೃಇ/16/ಕೃರಾಗೊ/2013, ಬೆಂಗಳೂರು, ದಿನಾಂಕ : 28-06-2013. 4. ಸರ್ಕಾರದ ಆದೇಶ ಸಂಖ್ಯೆ : ಕೃಇ/16/ಕೃರಾಗೊ/2013, ಬೆಂಗಳೂರು, ದಿನಾಂಕ : 05-10-2013. 5. ಸರ್ಕಾರದ ಆದೇಶ ಸಂಖ್ಯೆ : ಕೃಇ/16/ಕೃರಾಗೊ/2013, ಬೆಂಗಳೂರು, ದಿನಾಂಕ : 05-11-2013. 6. ಸರ್ಕಾರದ ಆದೇಶ ಸಂಖ್ಯೆ : ಕೃಇ/16/ಕೃರಾಗೊ/2013, ಬೆಂಗಳೂರು, ದಿನಾಂಕ : 25-02-2014. 7. ಸರ್ಕಾರದ ಆದೇಶ ಸಂಖ್ಯೆ : ಕೃಇ/30/ಕೃಯೋಕಾ/2013, ಬೆಂಗಳೂರು, ದಿನಾಂಕ : 15-03-2014. 8. ಕೃಷಿ ನಿರ್ದೇಶಕರ ಪತ್ರ ಸಂಖ್ಯೆ : ರಗೋವಿ/ರಗೊಕಾದಾ.ಯೋ/ಅನು/2013-14, ದಿನಾಂಕ : 18-03-2014.

ಪ್ರಸ್ತಾವನೆ :

ಮೇಲೆ ಓದಲಾದ (1)ರ ದಿನಾಂಕ : 06-08-2013ರ ಪರಿಷ್ಕøತ ಆದೇಶದಲ್ಲಿ "ರಾಸಾಯನಿಕ ಗೊಬ್ಬರಗಳ ತಾತ್ಕಾಲಿಕ ಸಂಗ್ರಹಣಕ್ಕಾಗಿ ಸಹಾಯಧನ" ಯೋಜನೆಯನ್ನು 2013-14ನೇ ಸಾಲಿಗೂ ಚಾಲ್ತಿ ಯೋಜನೆಯಾಗಿ ಮುಂದುವರಿಸಲಾಗಿರುತ್ತದೆ. ಪ್ರಸ್ತುತ ವರ್ಷಕ್ಕೆ ಈ ಯೋಜನೆಯಡಿ ಆಯವ್ಯಯದಲ್ಲಿ ರೂ. 152.00 ಕೋಟಿಗಳ ಅನುದಾನವನ್ನು ಒದಗಿಸಲಾಗಿದೆ.

ಮೇಲೆ ಓದಲಾದ (2)ರ ದಿನಾಂಕ : 17-05-2013, ದಿನಾಂಕ : 19-08-2013 ಮತ್ತು 03-12-2013ರ ಆದೇಶಗಳಲ್ಲಿ ಕೃಷಿ ಇಲಾಖೆಗೆ ಕ್ರಮವಾಗಿ ಮೂರು ತ್ರೈಮಾಸಿಕಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ರಾಸಾಯನಿಕ ಗೊಬ್ಬರದ ಮೇಲಿನ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿನ ಲೆಕ್ಕ ಶೀರ್ಷಿಕೆಗೆ ಸಂಬಂಧಿಸಿದ ಅನುದಾನವು ಸೇರಿದೆ.

ಮೇಲೆ ಓದಲಾದ (3)ರ ದಿನಾಂಕ : 28-06-2013ರ ಸರ್ಕಾರಿ ಆದೇಶದಲ್ಲಿ 2013-14ನೇ ಸಾಲಿನಲ್ಲಿ ರಾಸಾಯನಿಕ ಗೊಬ್ಬರದ ಮೇಲಿನ ಬಡ್ಡಿ ಸಹಾಯಧನ ಯೋಜನೆಯಡಿ (ಲೆಕ್ಕ ಶೀರ್ಷಿಕೆ : 2401-00-105-0-27) ಮೇಲೆ (2)ರಲ್ಲಿ ಓದಲಾದ ದಿನಾಂಕ : 17-05-2013ರ ಆದೇಶದಲ್ಲಿ ಮೊದಲನೆಯ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಿರುವ ರೂ. 20.00 ಕೋಟಿ ಅನುದಾನವನ್ನು ಬ್ಯಾಂಕ್ ಸಾಲದ ಮೇಲಿನ ಬಡ್ಡಿಯ ವೆಚ್ಚ ಶೇಖರಣಾ ವೆಚ್ಚ ಹಾಗೂ ಸಾಗಾಣಿಕೆ ವೆಚ್ಚ ಭರಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಸಂಸ್ಥೆಗೆ ಪಾವತಿಸಲು ಮಂಜೂರಾತಿ ನೀಡಲಾಗಿದೆ.

ಮೇಲೆ ಓದಲಾದ (4)ರ ದಿನಾಂಕ : 05-10-2013ರ ಆದೇಶದಲ್ಲಿ 2013-14ನೇ ಸಾಲಿನಲ್ಲಿ ರಾಸಾಯನಿಕ ಗೊಬ್ಬರಗಳ ತಾತ್ಕಾಲಿಕ ಸಂಗ್ರಹಣಕ್ಕಾಗಿ ಸಹಾಯಧನ ಯೋಜನೆಯು ವಿಲೀನಗೊಂಡ ಲೆಕ್ಕಶೀರ್ಷಿಕೆ : 2401-00-103-0-15 ರಡಿ ಎರಡನೇ ತ್ರೈಮಾಸಿಕದಲ್ಲಿ ಮೇಲೆ (2)ರಲ್ಲಿ ಓದಲಾದ ದಿನಾಂಕ : 19-08-2013ರ ಆದೇಶದಲ್ಲಿ ಈಗಾಗಲೇ ಬಿಡುಗಡೆ ಮಾಡಿರುವ ರೂ. 17562.88 ಲಕ್ಷಗಳ ಅನುದಾನದಲ್ಲಿ ರೂ. 319.00 ಲಕ್ಷಗಳನ್ನು ಸಾಗಾಣಿಕೆ ವೆಚ್ಚದ ಬಾಬ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಸಂಸ್ಥೆಗೆ ಪಾವತಿಸಲು ಮಂಜೂರಾತಿ ನೀಡಲಾಗಿದೆ.

ಮೇಲೆ ಓದಲಾದ (5)ರ ದಿನಾಂಕ : 05-11-2013ರ ಆದೇಶದಲ್ಲಿ 2013-14ನೇ ಸಾಲಿನಲ್ಲಿ ರಾಸಾಯನಿಕ ಗೊಬ್ಬರಗಳ ತಾತ್ಕಾಲಿಕ ಸಂಗ್ರಹಣಕ್ಕಾಗಿ ಸಹಾಯಧನ ಯೋಜನೆಗೆ ಮೊದಲನೇ ಮತ್ತು ಎರಡನೇ ತ್ರೈಮಾಸಿಕದಲ್ಲಿ ಕೃಷಿ ಇಲಾಖೆಗೆ ಈಗಾಗಲೇ ಬಿಡುಗಡೆ ಮಾಡಿರುವ ಅನುದಾನದಲ್ಲಿ ರೂ. 53,56,94,224/-ಗಳನ್ನು 2012-13 ಹಾಗೂ 2013-14ನೇ ಸಾಲಿನಲ್ಲಿ ಬಾಕಿ ಇರುವ ಬಡ್ಡಿ ಮತ್ತು ಬಾಕಿ ಕಾಪು ದಾಸ್ತಾನು ರಸಗೊಬ್ಬರದ ಶೇಖರಣಾ ಬಾಬ್ತು ಭರಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಸಂಸ್ಥೆಗೆ (KSCMF) ಪಾವತಿಸಲು ಮಂಜೂರಾತಿ ನೀಡಲಾಗಿದೆ.

ಮೇಲೆ ಓದಲಾದ (6)ರ ದಿನಾಂಕ : 25-02-2014ರ ಆದೇಶದಲ್ಲಿ 2013-14ನೇ ಸಾಲಿನಲ್ಲಿ ರಾಸಾಯನಿಕ ಗೊಬ್ಬರಗಳ ತಾತ್ಕಾಲಿಕ ಸಂಗ್ರಹಣಕ್ಕಾಗಿ ಸಹಾಯಧನ ಯೋಜನೆಗೆ ಬೀಜಗಳ ಪೂರೈಕೆ ಮತ್ತು ಇತರೆ ಹೂಡುವಳಿ ಯೋಜನೆಯ ಲೆಕ್ಕಶೀರ್ಷಿಕೆ : 2401-00-103-0-15 (ಯೋಜನೆ)ರಡಿ ತ್ರೈಮಾಸಿಕದಲ್ಲಿ ಈಗಾಗಲೇ ಬಿಡುಗಡೆ ಮಾಡಿರುವ ಅನುದಾನದಲ್ಲಿ ರೂ. 38.00 ಕೋಟಿಗಳನ್ನು ಬಾಕಿ ಶೇಖರಣಾ ವೆಚ್ಚ ಹಾಗೂ 2013-14ನೇ ಸಾಲಿನಲ್ಲಿ ಬಡ್ಡಿ ವೆಚ್ಚ ಮತ್ತು ಸಾಗಾಣಿಕೆ ವೆಚ್ಚವನ್ನು ಕಾಲಮಿತಿಯೊಳಗೆ ಪಾವತಿಸುವ ಷರತ್ತಿನೊಂದಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಸಂಸ್ಥೆಗೆ (KSCMF) ಪಾವತಿಸಲು ಮಂಜೂರಾತಿ ನೀಡಲಾಗಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೬, ೨೦೧೪ ೮೨೩

ಮೇಲೆ ಓದಲಾದ (7)ರ ದಿನಾಂಕ : 15-03-2014ರ ಆದೇಶದಲ್ಲಿ 2013-14ನೇ ಸಾಲಿನ ಚಾಲ್ತಿ ಯೋಜನೆಗಳಡಿ 4ನೇ ತ್ರೈಮಾಸಿಕದ ಅನುದಾನ ಬಿಡುಗಡೆ ಮಾಡಿದ್ದು, ಅದರಲ್ಲಿ "ಬೀಜಗಳ ಪೂರೈಕೆ ಮತ್ತು ಇತರೆ ಹೂಡುವಳಿ" ಕಾರ್ಯಕ್ರಮದಲ್ಲಿ ಲೆಕ್ಕ ಶೀರ್ಷಿಕೆ : 2401-00-103-0-15ರಡಿ 11994.30 ಲಕ್ಷಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ರಾಸಾಯನಿಕ ಗೊಬ್ಬರಗಳ ತಾತ್ಕಾಲಿಕ ಸಂಗ್ರಹಣಕ್ಕಾಗಿ ಸಹಾಯಧನ ಯೋಜನೆಯ ಅನುದಾನವು ಸೇರಿದೆ.

ಮೇಲೆ ಓದಲಾದ (8)ರ ದಿನಾಂಕ : 18-03-2014ರ ಕೃಷಿ ನಿರ್ದೇಶಕರ ಪತ್ರದಲ್ಲಿ 4ನೇ ತ್ರೈಮಾಸಿಕದಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ, ಬೆಂಗಳೂರುರವರಿಗೆ 2012-13ನೇ ಸಾಲಿನ ಬ್ಯಾಂಕ್ ಬಡ್ಡಿ ಮೊತ್ತ 2013-14ನೇ ಸಾಲಿನ ಫೆಬ್ರವರಿ 2014ರ ಅಂತ್ಯದವರೆಗೆ ಬ್ಯಾಂಕ್ ಬಡ್ಡಿ ಮತ್ತು ಮಾರ್ಚ್-2014ರ ಅಂದಾಜು ಬಡ್ಡಿ ವೆಚ್ಚ ರೂ. 24,84,76,728.00 ಪಾವತಿಸಲು ಹಾಗೂ 2013ರ ಅಂತ್ಯಕ್ಕೆ ಶೇಖರಣಾ ವೆಚ್ಚ 2013-14ನೇ ಸಾಲಿನ ಸೆಪ್ಟೆಂಬರ್ ಅಂತ್ಯಕ್ಕೆ ಶೇಖರಣಾ ವೆಚ್ಚ ರೂ. 13,15,23,272.00 ಪಾವತಿಸಲು ಒಟ್ಟಾರೆ ರೂ. 38.00 ಕೋಟಿ ಪಾವತಿಸಲು ಅನುಮತಿ ಕೋರಿ ಸರ್ಕಾರಿ ಆದೇಶ ಹೊರಡಿಸಲು ಕೋರಿರುತ್ತಾರೆ.

ಮುಂದುವರೆದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಸಂಸ್ಥೆಯು ಸಲ್ಲಿಸುವ Grant-in-Aid ಬಿಲ್ಲುಗಳಿಗೆ ಮೇಲು ಸಹಿ ಮಾಡುವ ಅಧಿಕಾರವನ್ನು ಕೃಷಿ ನಿರ್ದೇಶಕರಿಗೆ ನೀಡಲು ಕೃಷಿ ನಿರ್ದೇಶಕರು ಕೋರಿರುತ್ತಾರೆ.

ಮೇಲ್ಕಂಡ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಕೃಇ/16/ಕೃರಾಗೋ/2013, ಬೆಂಗಳೂರು, ದಿನಾಂಕ : 26-03-2014.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, 2013-14ನೇ ಸಾಲಿನ ಮಾರ್ಚ್ ಅಂತ್ಯದ ವರೆಗೆ ಬಡ್ಡಿ ವೆಚ್ಚ ಹಾಗೂ 2013-14ನೇ ಸಾಲಿನ ಸೆಪ್ಟಂಬರ್ ಅಂತ್ಯಕ್ಕೆ ಬಾಕಿ ಇರುವ ಶೇಖರಣಾ ವೆಚ್ಚ ರಾಸಾಯನಿಕ ಗೊಬ್ಬರಗಳ ತಾತ್ಕಾಲಿಕ ಸಂಗ್ರಹಣಕ್ಕಾಗಿ ಸಹಾಯಧನ ಯೋಜನೆಗೆ ಬೀಜಗಳ ಪೂರೈಕೆ ಮತ್ತು ಇತರೆ ಹೂಡುವಳಿ ಯೋಜನೆಯ ಲೆಕ್ಕಶೀರ್ಷಿಕೆ : 2401-00-103-0-15 (ಯೋಜನೆ)ರಡಿ 2013-14ನೇ ಸಾಲಿನ 4ನೇ ತ್ರೈಮಾಸಿಕದಲ್ಲಿ ಈಗಾಗಲೇ ಬಿಡುಗಡೆ ಮಾಡಿರುವ ಅನುದಾನದಲ್ಲಿ ರೂ. 38.00 ಕೋಟಿಗಳನ್ನು (ಮೂವತ್ತೆಂಟು ಕೋಟಿ ರೂಪಾಯಿಗಳು ಮಾತ್ರ) ಕಾಲಮಿತಿಯೊಳಗೆ ಪಾವತಿಸುವ ಷರತ್ತಿನೊಂದಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಸಂಸ್ಥೆಗೆ (KSCMF) ಪಾವತಿಸಲು ಮಂಜೂರಾಗಿ ನೀಡಲಾಗಿದೆ.

ಸಂಸ್ಥೆಯು ನೀಡಿರುವ ಖರ್ಚು ವೆಚ್ಚಗಳ ವಿವರಗಳನ್ನು ಕೃಷಿ ಇಲಾಖೆ ಪರಿಶೀಲಿಸಿ ನಿಗಧಿತ ಅವಧಿಯೊಳಗೆ ಪಾವತಿಸುವ ಬಗ್ಗೆ ದೃಡೀಕರಿಸಿಕೊಳ್ಳತಕ್ಕದ್ದು ಮತ್ತು ಕಾಲಮಿತಿಯೊಳಗೆ ಪಾವತಿಸದೆ ಬಡ್ಡಿ ವೆಚ್ಚ ಹೆಚ್ಚಾದಲ್ಲಿ ಸಂಸ್ಥೆಯು ಅದನ್ನು ಭರಿಸುವ ಷರತ್ತಿನೊಂದಿಗೆ ಬಿಡುಗಡೆ ಮಾಡಬಹುದಾಗಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಸಂಸ್ಥೆಯು ಸಲ್ಲಿಸುವ Grant-in-Aid ಬಿಲ್ಲುಗಳಿಗೆ ಮೇಲು ಸಹಿ ಮಾಡುವ ಅಧಿಕಾರವನ್ನು ಕೃಷಿ ನಿರ್ದೇಶಕರಿಗೆ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ P.R. 428

ಮಂಜುನಾಥ್ ಪಾಟೀಲ್

SC-100

ಸರ್ಕಾರದ ಅಧೀನ ಕಾರ್ಯದರ್ಶಿ,

ಕೃಷಿ ಇಲಾಖೆ.

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ

ವಿಷಯ : ರಾಯಬಾಗ್ ಕಂದಾಯ ತಾಲ್ಲೂಕು ಬೆಳಗಾಂ ಜಿಲ್ಲೆ ಇಲ್ಲಿ ಖಾಲಿಯಿರುವ ಒಂದು ನೋಟರಿ ಹುದ್ದೆಯನ್ನು ತುಂಬುವ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ : ಲಾ 124 ಎಲ್‌ಸಿಎಲ್ 2012, ದಿನಾಂಕ : 01-07-2013.

2. ಸರ್ಕಾರದ ಪತ್ರ ಸಂಖ್ಯೆ : ಲಾ 151 ಎಲ್‌ಸಿಎಲ್ 2013, ದಿನಾಂಕ : 11-10-2013. 3. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೆಳಗಾಂ ಜಿಲ್ಲೆ, ದಿನಾಂಕ : 07-12-2013. 4. ನೋಟರಿಗಳ ತಿದ್ದುಪಡಿ ನಿಯಮಗಳು 2009ರ ಅಧಿಸೂಚನೆ ಸಂಖ್ಯೆ : ಜಿಎಸ್ಆರ್ 114(ಎ), ದಿನಾಂಕ : 24-02-2009. 5. ಸಂದರ್ಶನ ಮಂಡಳಿ ರಚನೆ ಅಧಿಸೂಚನೆ ಸಂಖ್ಯೆ : ಲಾ 61 ಎಲ್‌ಸಿಎಲ್ 2009, ದಿನಾಂಕ : 24-07-2010 ಮತ್ತು ಲಾ 53 ಎಲ್‌ಸಿಎಲ್ 2013, ದಿನಾಂಕ : 23-07-2013.

6. ಸಂದರ್ಶನ ಸೂಚನಾ ಪತ್ರ ಸಂಖ್ಯೆ : ಲಾ 151 ಎಲ್‌ಸಿಎಲ್ 2013, ದಿನಾಂಕ : 01-02-2014.

ಪ್ರಸ್ತಾವನೆ :

ಮೇಲೆ ಓದಲಾದ (1)ರ ಸರ್ಕಾರದ ಆದೇಶ ದಿನಾಂಕ : 01-07-2013ರಲ್ಲಿ ಬೆಳಗಾಂ ಜಿಲ್ಲೆಯ ರಾಯಬಾಗ್ ಕಂದಾಯ ತಾಲ್ಲೂಕಿಗೆ ಒಂದು ನೋಟರಿ ಹುದ್ದೆಯನ್ನು ಸೃಜಿಸಿದ್ದು, ಅದರಂತೆ ಓದಲಾದ (2)ರ ಸರ್ಕಾರದ ಪತ್ರದಲ್ಲಿ ಸದರಿ ಹುದ್ದೆಯನ್ನು ಭರ್ತಿ ಮಾಡಲು ಸ್ಥಳೀಯರಿಂದ ಅರ್ಜಿಗಳನ್ನು ಆಹ್ವಾನಿಸಿ ನೋಟರಿಗಳ ಅಧಿನಿಯಮ/ನಿಯಮಗಳು ಹಾಗೂ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತು) ನಿಯಮಗಳು 1977ರ ನಿಯಮ 12 ರಡಿಯಲ್ಲಿ ಪರಿಶೀಲಿಸಿ ಸೂಕ್ತ ಪ್ರಸ್ತಾವನೆಯನ್ನು ಕಳುಹಿಸಿಕೊಡುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೆಳಗಾಂ ಜಿಲ್ಲೆ ಇವರನ್ನು ದಿನಾಂಕ : 11-10-2013ರಂದು ಕೋರಲಾಗಿತ್ತು.

ಅದರಂತೆ ಮೇಲೆ ಓದಲಾದ (3)ರಲ್ಲಿ ದಿನಾಂಕ : 07-12-2013ರ ಪ್ರಸ್ತಾವನೆಯೊಂದಿಗೆ 20 ಜನರ ಮೆಮೋರಿಯಲ್ಸ್‌ಗಳನ್ನೊಳಗೊಂಡ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಆ ಪ್ರಸ್ತಾವನೆಯನ್ನು ಮೇಲೆ ಓದಲಾದ (4)ರಲ್ಲಿ ನೋಟರಿಗಳ ತಿದ್ದುಪಡಿ ನಿಯಮಗಳು 2009ರನ್ವಯ ಕರ್ನಾಟಕ೮೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೬, ೨೦೧೪ ಭಾಗ ೧ ರಾಜ್ಯದಿಂದ ನೋಟರಿಗಳ ನೇಮಕಕ್ಕಾಗಿ ಮೇಲೆ ಓದಲಾದ (5)ರ ಅಧಿಸೂಚನೆಗಳಲ್ಲಿ ರಚಿಸಲಾಗಿರುವ ಸಂದರ್ಶನ ಮಂಡಳಿಯ ಪರಿಶೀಲನೆಗೆ ಕಳುಹಿಸಿ ಎಲ್ಲಾ ಅಭ್ಯರ್ಥಿಗಳನ್ನು ಸಂದರ್ಶನ ಮಂಡಳಿಯ ಮುಂದೆ ಸಂದರ್ಶನಕ್ಕೆ ಹಾಜರಾಗುವಂತೆ ಮೇಲೆ ಓದಲಾದ (6)ರ ದಿನಾಂಕ : 01-02-2014ರಲ್ಲಿ ಸಂದರ್ಶನ ಸೂಚನಾ ಪತ್ರದಲ್ಲಿ ಸೂಚಿಸಲಾಗಿತ್ತು. ಅದರಂತೆ, ಸಂದರ್ಶನ ಮಂಡಳಿಯು ಸಂದರ್ಶನ ನಡೆಸಿ ವರದಿ ಸಲ್ಲಿಸಿದೆ.

ಸಂದರ್ಶನ ಮಂಡಳಿಯ ಶಿಫಾರಸ್ಸನ್ನು ಸರ್ಕಾರವು ಪರಿಗಣಿಸಿದೆ. ಅದರಂತೆ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಲಾ 151 ಎಲ್‌ಸಿಎಲ್ 2013, ಬೆಂಗಳೂರು, ದಿನಾಂಕ : 13-05-2014.

ನೋಟರಿಗಳ ಅಧಿನಿಯಮ, 1952 ಹಾಗೂ ಇದರ ಅಡಿಯಲ್ಲಿ ರಚಿಸಲಾಗಿರುವ ನೋಟರಿಗಳ ನಿಯಮಗಳು, 1956 ಹಾಗೂ ನಂತರದ ತಿದ್ದುಪಡಿ ನಿಯಮಗಳನ್ವಯ ಪರಿಶೀಲಿಸಿ, ನಿಯಮ 8(1)ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಶ್ರೀ ಬಾಬು ನಾನಪ್ಪ ಬಂಡಗರ್, ವಕೀಲರು, ಸನ್ ಆಫ್ ಶ್ರೀ ನಾನಪ್ಪ ಬಾಬು ಬಂಡಗರ್, ಕನಕನಗರ್ ಗಡ್ಡೆ ಫ್ಲಾಟ್, ಅಂಕಲಿ ರೋಡ್ ಹತ್ತಿರ, ರಾಯಬಾಗ್ ತಾಲ್ಲೂಕು-591317, ಬೆಳಗಾಂ ಜಿಲ್ಲೆ ಇವರ ವೃತ್ತಿ ಪ್ರಮಾಣ ಪತ್ರ ನೀಡಲಾದ ದಿನಾಂಕದಿಂದ ಐದು ವರ್ಷಗಳ ಅವಧಿಗೆ ರಾಯಬಾಗ್ ಕಂದಾಯ ತಾಲ್ಲೂಕಿನ ನೋಟರಿಯನ್ನಾಗಿ ನೇಮಿಸಿದೆ.

ಸದರಿ ವಕೀಲರು ಲೆಕ್ಕ ಶೀರ್ಷಿಕೆ 0070-ಇತರೆ ಆಡಳಿತಾತ್ಮಕ ಸೇವೆಗಳು-01-ನ್ಯಾಯ ಪರಿಪಾಲನೆ-501-0-ಇತರೆ ಸ್ವೀಕೃತಿಗಳು-06 ಇತರೆ ಬಾಬ್ತುಗಳಿಗೆ (0070-01-501-0-06) ನೋಟರಿ ನಿಯಮಗಳಲ್ಲಿ ನಿಗಧಿಪಡಿಸಲಾದ ರೂ. 1000-00 (ಒಂದು ಸಾವಿರಗಳು ಮಾತ್ರ) ಶುಲ್ಕವನ್ನು ಸರ್ಕಾರಿ ಖಜಾನೆಯಲ್ಲಿ ಜಮಾ ಮಾಡಿ ಆ ಬಗೆಗಿನ ಮೂಲ ಚಲನ್ ಮತ್ತು ಹುಟ್ಟಿದ ದಿನಾಂಕವನ್ನು ದೃಡೀಕರಿಸಬಲ್ಲ ದಾಖಲೆಯನ್ನು ಹಾಜರುಪಡಿಸಿದ ನಂತರ ಅವರಿಗೆ ವೃತ್ತಿ ಪ್ರಮಾಣ ಪತ್ರ ನೀಡಲಾಗುವುದು.

ವೃತ್ತಿ ಪ್ರಮಾಣ ಪತ್ರ ನೀಡಿದ ನಂತರ ಶ್ರೀಯುತರ ಹೆಸರನ್ನು ನೋಟರಿ ಅಧಿನಿಯಮ, 1952ರ ಕಲಂ 4ನೇ ಪ್ರಕರಣದಡಿ ಸರ್ಕಾರ ನಿರ್ವಹಿಸುತ್ತಿರುವ ಪಟ್ಟಿಯಲ್ಲಿ ನಮೂದಿಸಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ P.R. 429

ಹೆಚ್.ಎಸ್. ಜಯರಾಮು

SC-25

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-2),

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.

PERSONNEL AND ADMINISTRATIVE REFORMS SECRETARIAT

Sub : Children Education Allowance to All India Service Officers - Reimbursement of Examination Fees- reg. Read : 1. Government of India O.M.No.12011/03/2008- Estt.(Allowance), dated 2-9-2008.

2. Government Order No. DPAR 94 SAS 2009, dated 27-1-2010, 3-4-2010 and 8-4-2010

3. Government of India O.M.No.12011/01/2011- Estt(Al1owance), dated 4-5-2011.

4. Government of India O.M.No.12011/07(i)/2011-Estt(AL), dated 21-2-2012.

5. Government of India Letter No. 20011/05/2008-AIS-II,dated 12-3-2012.

6. Government Order No. DPAR 491 SAS 2012, dated 29.11.2012.

7. Government of India O.M.No.12011/01/2012-Estt (AL), dated 31-7-2013.

Preamble :

Government of India, Department of Personnel & Training vide its O.M. dated 2-9-2008 read at (1) above have issued. orders regarding Children Education Allowance scheme based on the recommendations of Sixth Central Pay Commission. Accordingly, State Government in Government Order dated 27-1-2010, have accorded sanction for grant of Children Education Allowance to the members of All India Service, subject to the ceiting limits and also subject to the same condition as stipulated in the Government of India O.M. dated 2-9-2008 and also the guidelines issued from time to time in that regard and as may be amended from time to time.

The State Government in supercession of the earlier order dated 27-1-2010 accorded sanction for grant of Children Education Allowance to the members of All India Service, Subject to the ceiling limits and also subject to the same; condition as stipulated in the Government of India O.M. dated 2-9-2008 and also the guidelines issued from time to time in that regard and as may be amended from time to time by the Government of India and have prescribed procedures and modalities for claiming and sanctioning of the said allowance vide Government Orders dated 3-4-2010 and 8-4-2010.

Further, in the Office Memorandum dated 21-2-2012 of Government of India, Department of Personnel & Training read at (4) above, it is clarified that the reimbursement of 50% of the entitled amount for the academic year could be allowed in the first and/or second quarter and the remaining amount could be reimbursed in the third and/or fourth quarter. However, the entire entitled amount can be reimbursed in the last quarter and have stated that these clarifications would be applicable in respect of All India Service officers vide letter dated 12-3-2012.

Further based on the communications-of the Government of India the State Governmentin Government Order dated :

29-11-2012 read at (6) above, have accorded sanction for enhancement of Children Education Allowance from Rs. 12000/- to Rs.15000/- w.e.f. 01-01-2011 per child per year to the members of All India Services, subject to subsequent revision in the rate as and when the Government of India revises the same.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೬, ೨೦೧೪ ೮೨೫

In O.M. dated : 31-7-2013 read at (7) above, the Government of India. have allowed reimbursement of "examination fee" as a part of reimbursable items as indicated in para. 1 (e) of the Government of India O.M. dated 2.9.2008, with effect from the current academic year, and also subject to the fulfillment of other existing conditions.

The matter of reimbursement of examination fee to All India Service Officers of Karnataka Cadre has been examined and the following orders are issued.

GOVERNMENT ORDER NO. DPAR 812 SAS 2013. BANGALORE, DATED 27th MARCH, 2014.

In the circumstances explained in the preamble, the State Government are pleased to accord sanction for reimbursement of "examination fee". in respect of the children of Ail India Service Officers of the State as a part of reimbursable items as indicated in para 1(e) of the Government of India O.M. dated 2.9.2008, with effect from the current academic year 2013-14 and also subject to the fulfillment of other existing conditions in this regard.

dated : 01-03-2014.

By order and in the name of the Governor of Karnataka

U.H.Narayanaswamy

P.R. 430

Under Secretary to Government, SC-25

DPAR (Services-I).

FOREST, ECOLOGY AND ENVIRONMENT SECRETARIAT

Subject:- Constitution of District. Divisional and State Level Committees for verification and finalisation of village and survey number wise extent of deemed forest areas in the State – reg.

READ:- 1. Government Order No. FEE 2 FFM 1997, dated: 10.01.1997.

2. Government Order No. FEE 270 FGL 2002, dated: 25.09.2002.

PREAMBLE:

The Forest (Conservation) Act. 1980 (Central Act) is enacted to conserve the dwindling forest resources in the country.

Section (2) of Forest (Conservation) Act. 1980 puts some restrictions on the de-reservation of forest or use of forest land for non-forest activities .

2. The Hon'ble Supreme Court of India in WP (Civil) 202/1995 (Godavarman Thirumulpad vs Union of India & others) has defined the scope of 'forest' and "forest land" as mentioned in the Forest (Conservation) Act. 1980 vide its order dated 12/12/1996 as under:

" it has emerged at the hearing. that there is a misconception in certain quarters about the true scope of Forest (Conservation) ACT- 1980 (for short the 'Act ') and the meaning of the word 'forest ' used therein. There is also a resulting misconception about the need of prior approval of the Central Government, as required by Section 2 of the Act in respect of certain activities in the forest area which are more often of a commercial nature. It is necessary to clarify that position.

The Forest Conservation Act, 1980 was enacted with a view to check further deforestation which ultimately results in ecological imbalance: and therefore the provisions made therein for the conservation of forests and for matters connected herewith must apply to all forests irrespective of the nature of ownership or classification thereof. The word 'Forest' must be understood according to its dictionary meaning. This description covers all statutorily recognised forests, whether designated as reserved, protected or otherwise for the purpose of Section 2(1) of the Forest Conservation Act. The term 'forest land', occurring in Section 2, will not only include "forest" as understood in the dictionary sense, but also any area recorded as 'forest' in the Government record irrespective of the ownership. This is how it has to be understood for the purpose of Section 2 of the Act. The provisions enacted in the Forest Conservation Act-1980 for the conservation of forests and the matters connected therewith must apply clearly to all forests so understood irrespective of the ownership or classification thereof".

The Hon'ble Supreme Court further ordered that

"Each State Government should constitute within one month an Expert Committee to:

i. identify areas which are . forests' irrespective of whether they are so notified. recognised or classified under any law and irrespective of the ownership of the land of such forest;

ii. identify areas which were earlier forests but stand degraded, denuded or cleared; and

iii. identify areas covered by plantation trees belonging to the Government and those belonging to private persons".

3. The Government of Karnataka has constituted Expert Committee-I, as per the directions of the Hon'ble Supreme Court vide its Order No. FEE 2 FFM 97, dated 10-01-1997 read at (1) above with a mandate to study and submit a report as per the direction of the Apex Court dated 12.12.1996. Accordingly, the Expert Committee-l submitted its report to Government on 02/04/1997.

೮೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೬, ೨೦೧೪ ಭಾಗ ೧

4. After examining the report of Expert Committee-I, Government of Karnataka has filed an Affidavit before Hon'ble Supreme Court on 05/04/1997 read with Affidavit dated 25.09.1997 based on the recommendations of the Expert Committee-I.

5. In the Affidavit it is stated that the survey and demarcation of areas identified as 'forest' under the control of the forest department is complete and however in respect of the additional area identified a "forest". the Iisting of the areas, survey number wise, village, taluk and district-wise need to be undertaken. Hence, in the affidavit. request was made for one year time to consolidate the additional forest areas (other than statutory forests) identified (survey number, village. taluk and district-wise ).

7. The Central Empowered Committee (CEC) of the Supreme Court of India observed that no action has been taken as per the Affidavit filed by Government of Karnataka even though the State Government had undertaken to complete the work of compiling detailed information of 'forests within one year of filing the affidavit. The CEC has recorded that on the basis of the affidavit filed by the State Government indicating 46.32.615 Ha of 'forest' in the State. further classification of this extent (a) Notified forest area as per Government Records (b) Deemed forests (other than (a). The `Deemed forests' should be further categorised survey number, village and district-wise. The 'Deemed forests' may be the part of the private forest, thickly wooded area on Government land which are not notified as 'forests' and others.

8. In view of this observation of CEC. the Government vide its Order No. FEE 270, FGL 2002 dated 25/09/2002 read at (2) above, has reconstituted the Expert Committee-1 to submit a report within two months.

9. The Revised Expert Committee-I has categorised the "forests' into 'Notified forests' (33,23.854 Ha) and Deemed forests (9,94,881 Ha) with a total area of 43,18,735 Ha. It has excluded strip plantations, roadside plantations, Canal bank plantations from the list of 'deemed forests'. The details of the 'Notified Forests' and 'Deemed Forests' classified by the Committee are shown in the Annexure to this Government Order.

10. The Government of Karnataka has now, decided to have a relook on the report of the Revised Expert Committee-I since some of the "Statutory forests" were categorised as "deemed forests", In other cases, where areas have been categorised according to "dictionary definition", it is not based on a well defined pre-determined field criteria that can be applied and verified in field. This has resulted in subjective classification of areas into 'deemed forests', This has also led to serious differences with other Government Departments particularly Revenue, Irrigation. PWD and Energy Department that the area without any tree growth have been classified as 'deemed forests'. particularly in case of C&D class lands handed over to forest department by the Revenue Department. consequently making the areas subject to Forest Conservation Act. 1980 for diverting them to non-forestry purposes and made the following observations:-

a) Areas 'proposed for notification under Section 4 of Karnataka Forest Act, 1963' are included in 'deemed forest'. Out of this, only areas that can be called as 'forests' by dictionary definition of forest (by applying the field criteria) only have to be considered.

b) Amrit Mahal kaval lands are assigned as grazing lands for Amrit mahal breed of cattle owned by Government even from the time of Tipu Sultan and are not 'District Forest" as per the definition, though rules for management of district forests are made applicable to these kavals. Hence. Amrit mahal kavals. which have tree growth as per dictionary definition of forest, only are to be included as "forests",

c) Bane, Kumki lands are "forest lands" where certain privileges are allowed under sub- section (2) of Section 79 of Karnataka Land Revenue Act. Rules for management of Kumki Lands were all through notified under the Madras Forest Act. Coorg revenue Manual & Karnataka Revenue survey Manual defines Bane lands as "Forest land (emphasis supplied) granted for the service of the holding of wetland. to be held free of revenue by the cultivator for grazing and to supply leaf manure, firewood and timber required for the agricultural and domestic purposes of the cultivator. so long as he continues in possession of the wetland",

d) Paisari lands are" all wasteland and forest lands which are declared to be the property of Government and which have been not notified as protected forest or as forest reserved" as per the Karnataka Revenue Survey Manual. Hence. out of paisari lands, forest paisari lands (emphasis supplied) are forest lands (based on revenue settlement entries RTC entries), e) All the areas in categories 10,11.13,15,16,17 to 23 of Reconstituted Expert Committee-l Report (refer annexure) needs review based on a pre-determined criteria for classification. for inclusion of these areas as forests by dictionary definition of 'forest', as they do not fall into either 'statutory forests' or 'forests as per Govt., records'.

f) Only block plantations on Govt., lands which can be called as "forest" as per the set pre-determined criteria based on dictionary definition of' forest', shall be included as "forests" and hence. strip, roadside, school, canal bank. institutional plantations are to be excluded from categorisation as 'deemed forests',

11. In the light of the directions of Apex Court vide its order dated 12/12/1996 to have more clarity on the issue of identification or forest in Karnataka state. the whole issue may be dealt as follows.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೬, ೨೦೧೪ ೮೨೭

a) Statutorily recognised "forests' (,Notified Forests' in CEC criteria): The detail of the statutorily recognised 'forests' in the

Class Statutory Provisions
1 Reserved Forests i) As per section 2 (14) in the Karnataka Forest Act 1963'Reserved forest' means any land settled and notified as such in accordance with the provisions of chapter II of the Karnataka Forest Act.1963: ii) As per section 23 in the Karnataka Forest Act. 1963. any forest which has been notified as a state forest under the Mysore Forest Act. 1900 or as a reserved forest under the Indian Forest Act. 1927. the Madras forest Act. 1882. or the Hyderabad Forest Act, 1355 F .. prior to the date on which this Act comes into force. shall be a reserved forest under the Karnataka Forest Act. 1963.
2 Village Forests As per section 2 (22) in the Karnataka Forests Act, 1963, 'Village forest' means any land notified as such in accordance with the provisions of chapter III of the Karnataka Forest Act. 1963;
3. District Forests As per section 2 (2) in the Karnataka Forest Act, 1963, the 'District forest' includes all land at the disposal of Government not included within the limits of any reserved or village forest nor assigned at the survey settlement a free grazing ground or for any other public or communal purposes; Provided that it shall be competent for the State Government to modify or set aside such assignment and constitute any such land as reserved, village or district forest or devote the same to any other purpose it may deem fit ; 1. Protected Forests: (i) As per section 2 (13) in the Karnataka Forest Act, 1963. 'Protected forest' means any area at the disposal of Government which has been placed under special protection under clause (ii) of sub- section (2) of section 33 or is delcared to be a protected forest under section 35:
ii) As per section 35 in the Karnataka Forest Act, 1963, any forest in the state which has been notified as 'minor forest' under the Mysore Forest Act. 1900 or as 'protected forest' under the Indian Forest Act, 1927. or the Hyderabad Forest Act. 1355 F .. prior to the date on which this Act comes into force shall be a protected forest under this Act and the provisions applicable to a proteted forest shall be applicable to such forests. As per rule 31 in the Karnataka forest Rules, 1969 the rule for the management of district forests shall, mutatis mutandis, be applicable to Protected Forests. 2. Sub-section (2) of Section 79 of the Karnataka Land Revenue Act, 1964 (Act No. 12 of 1964) reads as follows : "(2). Notwithstanding anything contained in sub-section (1) but subject to such general or special orders that may be issued by the State Government from time to time the privileges that are being enjoyed either by custom or under any order such as privileges in respect of Kumki lands. Bane lands and Kane lands in South Kanara District, Betta lands and Hadi lands in North Kanara District, Kan and Soppina Betta lands in Mysore area, Jamma and Bane lands in Coorg District and motasthal wet lands in Hyderbad Area shall continue." Sub-section (3) of Section 94-B of the Karnataka Land Revenue Act, 1964. (Act No. 12 of 1964) reads a follows: "94- B. Grant of land in certain cases: XXXX (3). Nothing in this section shall apply to forest land expect any land referred to in sub- section (2) of section 79 which is classified as forest land."
3. under clause (f) of Sub-section (1) of section 143 of the Coorg Land and Revenue Regulation. 1899. made rules for the regulation of certain matters relating to paisari lands. vide notification No. 79, dated 30th September 1901. Forest Paisari lands are forests.
4. Any area set apart for forest reserve under Section 71 of the Karnataka Land Revenue Act. 1964.
5. Any area reserved and transferred to the forest department under the provisions in sub-section (3) of section 77 of the Karnataka Land Reforms Act, 1961
5. AII the land parcels notified in the Official Gazette under the provision of section 4 of the relevant Forest Act, which are in the process of Forest settlement for the final notification as 'Reserved Forest' under section (17) of Karnataka Forest Act. 1963.
4. Private Forests i) As per section 36 in the Karnataka Forest Act 1963. any land containing trees and shrubs. pasture lands and any land whatsoever which the state government may. by notification under this section. declare to be a forest, is a private forest.
ii) As per section 39 in the Karnataka Forest Act. 1963. any land notified by the state Government under this section for the protection of forest for special purposes is a private forest.

. b) Areas recorded as 'forests' in the Government records: All the land parcels that are recorded as forest. aranya, kadu, marakadu. jungle etc., (i) in the land records (RTC Pahani etc.) maintained under the provisions of the Karnataka Land Revenue Act. 1964 (Act No. 12 of 1964) and allied statutes till 30lh June 1981: (ii ). All classes of lands in the survey settlement records prepared during the process of land revenue settlement: (iii). Forest Working Plans: (iv). District Census Handbooks of all the೮೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೬, ೨೦೧೪ ಭಾಗ ೧ districts in the State of Karnataka; (v) All classes of lands designated as forests in the Karnataka Revenue Survey Manual, could be defined as "forest" for the purpose of the Forest (Conservation) Act 1980.

c) 'Forests' as understood in the dictionary sense:

The following field criteria is approved by the Government for determining the 'Forests' as understood in the dictionary sense (i) All Government land parcels (excluding those which are "statutory forests" and 'forests as per Government records"), of an area of two hectares and above having at least a density of 50 naturally grown trees per hectare, of gbh of 30 cm and above (OR) All plantations on Government land of an area of 2 Ha and above (excluding those which are "statutory forests" and 'forests as per Government records") with a minimum density of 100 planted trees/ Ha of gbh of 30 cm and above.(gbh is girth of tree at breast height measured at a height of 4.5 feet from ground)

d) Plantations of any kind on private lands shall not be considered as 'forests'. Private lands with naturally grown trees, with 50 trees per hectare of gbh 30 cm and above, on an extent or 5 Ha and above shall only be treated as "private forests".

12. After exclusion of all the above 'forests', the remaining areas out of the lands at the disposal of Govt., as per the definition of "District Forests" under Section 2(2) of the Karnataka Forest Act, 1963 can be excluded from the purview of Forest Conservation Act, 1980 after seeking necessary orders from Apex Court by filing an Affidavit/Interlocutory Application in the Court in WP(Civil) 202/1995 with proper justification for such exclusion. The lands so excluded shall be reserved for public purpose like Health, Education, Irrigation, Social Welfare, Rural Housing and essential Rural Infrastructure.

Now, the Government of Karnataka examined all the aspects in the light of the above facts and decided to issue the following order :-

GOVERNMENT ORDER NO: FEE 185 FAF 2011 BANGALORE, DATED: 15-05-2014

After careful examination all the aspects and to ensure compliance of the order of the Supreme Court dated 12/02/1996 the Government constitutes the following committees:

The Committees will verify/review the areas included as 'Deemed Forests' in the report of Revised Expert Committee-I. The total extent of deemed forests should be categorised into a) statutory forests b) recorded as "forests' in Government records c) areas Which are 'forests' as per dictionary definition based on field verification as per the criteria and methodology approved at Para (11) or Preamble. The Committees will also consider those area not included in the Revised Expert Committee report as deemed forest. but eligible for inclusion based on Government records or approved field criteria.

(A) District Level Committee:

a) Deputy Commissioners of the District.

b) Deputy Conservator of Forests (territorial) at District Headquarter – Convenor.

c) Deputy Conservator of Forests (territorial) / Wildlife, where the district has two or more divisions.

d) Deputy Directors of Land Records concerned.

(B) Revenue Divisional Level Committee:

a) Regional Commissioner of the Revenue Division.

b) Chief Conservator of Forests of the Forest Circle stationed at Revenue Divisional Headquarters–Convenor.

c) Chief Conservator of Forests of the Territorial Circles in the Revenue Division.

d) Joint Directors of Land Records

(C) State Level Committee:

a) Additional Chief Secretary to Government. Forest. Ecology and Environment Department.

b) Principal Secretary/Secretary to Government, Revenue Department

c) Principal Chief Conservator of Forests (HOFF).

d) Commissioner for Survey Settlement and Land Records.

e) Additional Principal Chief Conservator of Forests, Working Plans-Convenor

1) The District Committees will organise field tearms for applying the approved field criteria to arrive at forest areas as per Dictionary definition. These field teams shall visit the areas listed by Revised Expert Committee as 'Deemed Forests', as well as areas left out by Revised Expert Committee, but otherwise fit to be a "forest" as per the field criteria or as per the entries in Government records. The District Committees may meet as many times as required, but a monthly review is mandatory, as the task assigned herein should be completed in a six months.

2) The state level committee will review the progress and issue further guideliens/clarifications as deemed necessary for proper conduct of the review.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೬, ೨೦೧೪ ೮೨೯

3) The Regional Committee will review. monthly, the progress of the District teams.

4) Principal Chief Conservator of Forests (HOFF) should ensure that non of the statutorily notified forests such as Reserved Forests, Protected Forests. Village Forests, areas notified under Sec(4) of Karnataka Forest Act.1963, overlap with the forest area to be finalised now under the categories of forest by dictionary definition (by applying field criteria) and forests as per Government Records. Necessary instructions be issued to the field officers in the matter.

5) During the pendency of the review, if any area is required for public purpose such as health, education, social welfare, irrigation and other essential rural infrastructure out of the Government lands (excluding statutory 'forests' and forests as per Govt., records), the pre-determined 'field criteria" as in para II approved will be applied to decide whether the proposed area falls under 'forest or otherwise.

6) On completion of the review. the reports shall be placed before the Cabinet for consideration and after approval by the Cabinet an Affidavit will be filed before the Honble Supreme Court, accordingly.

By ORDER AND IN THE NAME OF THE GOVERNOR OF KARNATAKA.

S.P. PATIL

UNDER SECRETARY TO GOVERNMENT,

FOREST, ECOLOGY AND ENVIRONMENT DEPARTMENT.

Annexure

SL No. Catetories of Forests Total Area (ha) NaN
1 2 3 NaN
I NOTIFIED FORESTS NaN
I A Reserved Forests NaN
1 Declared under Section 17 of KFA 17,62,919.76 NaN
2 Section 17 of Mysore Forest Regulation 5,94,778.32 NaN
3 Section 20 of IFA 2,94,493.94 NaN
4 Section 16 of Madras FA 2,58,781.95 NaN
5 Section 19 of Hyderabad FA 44,048.40 NaN
 Sub Total 29,55,022.37 NaN
1B Protected Forests /Minor Forests  (Section-33 & Section -35)   NaN
1 Declared under Section 4 of KFA 1,78,673.47 NaN
2 Protected Forests 1,69,512.43 NaN
3 Devara Kadu 2,956.67 NaN
4 Urudve 2,733.80 NaN
5 Others -Sandal-Teak reserves etc. 4,644.66 NaN
 Sub Total 3,58.521.03 NaN
IC Village Forests Section -29 4,904.76 NaN
ID Private Forest Section -36 5,406.82 NaN
 Total Notified Forests 33,23 854.98  NaN
 NaN
II DEEMED FORESTS  NaN
IIA District Forests  NaN
1 Proposed for Section 4 of KFA 1,21,716.01 NaN
2 Betta land 7,652.43 NaN
3 Bane 79.,957.41 NaN
4 Jamamalai 4,953.28 NaN
5 Forest porampoke 3,981.35 NaN
6 Forest Paisari land 44,051.23 NaN
7 Kans 20,218.25 NaN
8 Kumki 37,703.90 NaN
9 Amrith Mahal Kaval 30,112.30 NaN
10 Assessed waste lands 35,850.80 NaN
11 Kharab 7,447.26 NaN
12 Submerged lands   NaN
i) Mangrooves 998.80 NaN
 ii) Wet lands -   NaN
 iii) Others 20,795.04 NaN
13 River catchment & Sea erosion area 583.14 NaN
14 Land classified as Forest / Jungle in Revenue records 10,393.34 NaN
15 Forest Inam land 3,569.62 NaN
16 Gomal lands where plantations have been raised 41,160.84 NaN
17 Thickly wooded areas (of revenue department not handed over to KFA) 1,01,184.94 NaN
18 C & D without any plantation but with KFD 3,07,859.87 NaN
19 Thickly wooded area noted as Forest in Revenue records and recommended to be taken over by the KFD 16,908.38 NaN
20 Thickly wooded lands distributed but not cultivated no tree felled 116.31 NaN
21 Water bodies -  NaN
 i) Lakes - NaN
 ii) Tanks 3,326.25 NaN
22 Plantations -  NaN
 i) Strip 415.80 NaN
 ii) Roadside 15,770:01 NaN
 iii) Canal bank 772.90 NaN
 iv) Foreshore 10,314.19 NaN
 v) School 3,187.53 NaN
 vi) Community land 11,498.04 NaN
 vii) Plantations raised by institutions 2,297.30 NaN
 viii) Other plantations 55,265.02 NaN
23 Others 11,778.28 NaN
 Total Deemed Forests 10,11,839.82 NaN
 Grand Total(ha) 43,35,694.80 NaN
Total Deemed Forests 10,11,839.82 NaN
Deductions NaN
Strip - 415.80 16,958.71 NaN
Road side -  15,770.01 NaN
Canal bank - 772.90 NaN
Total (ha) 9,94,881.11 NaN
೮೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೬, ೨೦೧೪ ಭಾಗ ೧

S.P. PATIL

Under Secretary to Government P.R. 419

Forest, Ecology and Environment Department SC - 250ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೬, ೨೦೧೪ ೮೩೧

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಕೃತ ಜ್ಞಾಪನ

ಸಂಖ್ಯೆ:ಸಿಆಸುಇ 33 ಹೈಕಉ 2014, ಬೆಂಗಳೂರು ದಿನಾಂಕ: 10-04-2014

ವಿಷಯ: ಭಾರತ ಸಂವಿಧಾನದ 371(ಜೆ) ಅನುಚ್ಛೇದವನ್ನು ಅನುಷ್ಠಾನಗೊಳಿಸುವಾಗ ಸ್ಥಳೀಯ ವೃಂದವನ್ನು ರಚಿಸಿ, ಸ್ಥಳೀಯ ವ್ಯಕ್ತಿಗಳನ್ನು ಸ್ಥಳೀಯ ವೃಂದಕ್ಕೆ ಹಂಚಿಕೆಮಾಡಿ, ಆ ವೃಂದಕ್ಕೆ ವರ್ಗಾವಣೆ ಮಾಡಿದ ನಂತರ ರೋಸ್ಟರ್ ಬಿಂದುಗಳನ್ನು ಸರಿದೂಗಿಸಿ, ರೋಸ್ಟರ್‌ನ್ನು ಚಾಲನೆಗೊಳಿಸುವ ಕುರಿತು.

2013ರ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶವು ಸ್ಥಳೀಯ ವೃಂದದ ರಚನೆಗೆ ಮತ್ತು ವ್ಯಕ್ತಿಗಳನ್ನು ಮಾತೃ ವೃಂದದಿಂದ ಸ್ಥಳೀಯ ವೃಂದಕ್ಕೆ ಹಂಚಿಕೆಮಾಡಿ, ವರ್ಗಾಯಿಸುವುದಕ್ಕೆ ಉಪಬಂಧ ಕಲ್ಪಿಸುತ್ತದೆ. ಈ ಸಂಬಂಧವಾಗಿ ಅನುಸರಿಸಬೇಕಾದ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) (ಸ್ಥಳೀಯ ವೃಂದದ ರಚನೆ, ವ್ಯಕ್ತಿಗಳ ಹಂಚಿಕೆ ಮತ್ತು ವರ್ಗಾವಣೆ) ನಿಯಮಗಳು, 2013ರಲ್ಲಿ ವಿವರವಾದ ಕಾರ್ಯನಿರ್ವಹಣಾ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಸ್ಥಳೀಯ ವೃಂದವನ್ನು ರಚಿಸಿದ ತರುವಾಯ, ನೇಮಕಾತಿ/ ವೃಂದ ನಿಯಂತ್ರಣಾ ಪ್ರಾಧಿಕಾರಗಳು ಮಾತೃ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಪೈಕಿಯಿಂದ ಸ್ಥಳೀಯ ವ್ಯಕ್ತಿಗಳನ್ನು ಗುರುತಿಸುವುದು ಅಗತ್ಯವಾಗಿದೆ. ಹಾಗೆ ಮಾಡುವಾಗ, ಸ್ಥಳೀಯ ಪ್ರದೇಶದ ವ್ಯಾಪ್ತಿಯೊಳಗೆ ಬರುವ ಅವರ ಹುಟ್ಟೂರು ಅಥವಾ ಜನ್ಮಸ್ಥಳದ ಬಗ್ಗೆ ದಿನಾಂಕ: 01-01-2013ಕ್ಕೂ ಮುಂಚೆ ಸೇವಾ ಪುಸ್ತಕದಲ್ಲಿ ಮಾಡಲಾದ ನಮೂದನ್ನು ಅವರ ಅಧಿವಾಸದ (Domicile) ನಿರ್ಣಾಯಕ ಪುರಾವೆ ಎಂದು ಪರಿಗಣಿಸತಕ್ಕದ್ದು. ಸ್ಥಳೀಯ ವ್ಯಕ್ತಿಗಳೆಂದು ವರ್ಗೀಕರಿಸಲು ಅರ್ಹರಾದಂಥ ವ್ಯಕ್ತಿಗಳಿಗೆ ಸ್ಥಳೀಯ ವೃಂದಕ್ಕೆ ಹಂಚಿಕೆಗೊಳ್ಳುವುದಕ್ಕಾಗಿ ಆಯ್ಕೆ ಮಾಡಿಕೊಳ್ಳಲು ಒಂದು ಅವಕಾಶವನ್ನು ನೀಡತಕ್ಕದ್ದು ಮತ್ತು ಸ್ಥಳೀಯ ವೃಂದಕ್ಕೆ ಸೇರಲು ಆಯ್ಕೆ ಮಾಡಿಕೊಳ್ಳುವ ನೌಕರರ ಧಾರಣಾಧಿಕಾರವನ್ನು (lien) ಸ್ಥಳೀಯ ವೃಂದದಲ್ಲಿ ನಿಗದಿಪಡಿಸತಕ್ಕದ್ದು ಮತ್ತು ಅಂತೆಯೇ, ಅವರ ಜೇಷ್ಠತೆ ಹಾಗೂ ರೋಸ್ಟರ್ ಬಿಂದುಗಳ ಸಮೇತ ಅವರನ್ನು ಸ್ಥಳೀಯ ವೃಂದಕ್ಕೆ ವರ್ಗಾಯಿಸತಕ್ಕದ್ದು. ಇದು ತಂತಾನೇ ಸ್ಥಳೀಯ ಮತ್ತು ಉಳಿಕೆ ಮಾತೃ ವೃಂದಗಳೆರಡರಲ್ಲೂ ಮೀಸಲಾತಿಯಲ್ಲಿನ ಅಸಮತೋಲನಕ್ಕೆ ದಾರಿ ಮಾಡಿಕೊಡಲಿದೆ. ಸ್ಥಳೀಯ ವೃಂದದಲ್ಲಿನ ರೋಸ್ಟರ್ ಬಿಂದುಗಳಲ್ಲಿ ಕೊಂಚಮಟ್ಟಿನ ಪ್ರಾತಿನಿಧ್ಯವಿರುವಂತೆಯೇ, ಉಳಿಕೆ ಮಾತೃ ವೃಂದಗಳಲ್ಲಿನ ರೋಸ್ಟರ್ ಬಿಂದುಗಳಲ್ಲಿ ಸಹ ಕೊಂಚಮಟ್ಟಿನ ಪ್ರಾತಿನಿಧ್ಯವಿರುತ್ತದೆ. ಆದ್ದರಿಂದ, ಎರಡೂ ವೃಂದಗಳಲ್ಲಿ ನೇರ ನೇಮಕಾತಿಯ ಮೂಲಕವಾಗಲಿ ಅಥವಾ ಬಡ್ತಿಯ ಮೂಲಕವಾಗಲಿ ಖಾಲಿ ಹುದ್ದೆಗಳನ್ನು ಭರ್ತಿಮಾಡಿಕೊಳ್ಳುವ ತಕ್ಷಣದ ಪ್ರಕ್ರಿಯೆಯಲ್ಲಿ ರೋಸ್ಟರ್ ಬಿಂದುಗಳನ್ನು ಸರಿದೂಗಿಸುವ ತುರ್ತು ಅಗತ್ಯವಿದೆ. ಸ್ಥಳೀಯ ವೃಂದ ಮತ್ತು ಉಳಿಕೆ ಮಾತೃ ವೃಂದಗಳನ್ನು ನೇರ ನೇಮಕಾತಿ, ಬಡ್ತಿ, ಜೇಷ್ಠತೆ ಮತ್ತು ರೋಸ್ಟರ್ ಬಿಂದುಗಳನ್ನು ಚಾಲನೆಗೊಳಿಸುವ ಉದ್ದೇಶಕ್ಕಾಗಿ ಎರಡು ಪ್ರತ್ಯೇಕ ಘಟಕಗಳೆಂಬುದಾಗಿ ಪರಿಗಣಿಸಬೇಕೆಂಬ ಸಂಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಎರಡೂ ವೃಂದಗಳಲ್ಲಿ ಮೊದಲ ರೋಸ್ಟರ್ ಬಿಂದುವಿನಿಂದ ಪ್ರಾರಂಭಿಸಿ ರೋಸ್ಟರ್ ಚಕ್ರವನ್ನು ಪ್ರಾರಂಭಿಸಬೇಕೇ ಅಥವಾ ಬೇರೆ ಯಾವುದಾದರೂ ರೋಸ್ಟರ್ ಬಿಂದುವಿನಿಂದ ಪ್ರಾರಂಭಿಸಿ ರೋಸ್ಟರ್ ಚಕ್ರವನ್ನು ಪ್ರಾರಂಭಿಸಬೇಕೇ ಎಂಬ ಬಗ್ಗೆ ಪ್ರಶ್ನೆ ಉದ್ಭವವಾಗುತ್ತದೆ. ನೌಕರರ ಪೈಕಿಯಿಂದ ಸ್ಥಳೀಯ ವೃಂದದ ಆಯ್ಕೆ ಕೋರುವ ಸ್ಥಳೀಯ ವ್ಯಕ್ತಿಗಳಿಗೆ ಸ್ಥಳೀಯ ವೃಂದವನ್ನು ಹಂಚಿಕೆ ಮಾಡಿದ ತರುವಾಯ ರೋಸ್ಟರ್ ಬಿಂದುಗಳಲ್ಲಿ ಕೊಂಚಮಟ್ಟಿಗೆ ಪ್ರಾತಿನಿಧ್ಯವಿರುತ್ತದೆ ಎಂಬ ಸಂಗತಿಯ ಹಿನ್ನೆಲೆಯಲ್ಲಿ, ಮೊದಲನೇ ಬಿಂದುವಿನಿಂದ ಪ್ರಾರಂಭಿಸಿ ರೋಸ್ಟರ್‌ನ್ನು ಚಾಲನೆಗೊಳಿಸಿದರೆ, ಕೆಲ ರೋಸ್ಟರ್ ಬಿಂದುಗಳ ಪುನರಾವರ್ತನೆಯಾಗಲಿದ್ದು, ಇದರಿಂದ ಅತಿಯಾದ ಪ್ರಾತಿನಿಧ್ಯಕ್ಕೆ ದಾರಿ ಮಾಡಿಕೊಡಲಿದೆ. ಹೀಗಾಗಿ, ರೋಸ್ಟರ್‌ನ್ನು ನಿರಂತರವಾಗಿ ಚಾಲನೆಗೊಳಿಸುವುದಕ್ಕೂ ಮುಂಚೆ ರೋಸ್ಟರ್‌ನ್ನು ಸಮತೋಲನಗೊಳಿಸುವುದು ಅತ್ಯವಶ್ಯಕವಾಗಿದೆ. ಮೊದಲ ಬಿಂದುವಿನಿಂದ ಪ್ರಾರಂಭಿಸಿ ಸ್ಥಳೀಯ ವೃಂದಕ್ಕೆ ಹಂಚಿಕೆ ಮಾಡಲಾದ ಕಡೆಯ ನೌಕರನ ರೋಸ್ಟರ್ ಬಿಂದುವಿನವರೆಗೆ ರೋಸ್ಟರ್ ಚಕ್ರದಲ್ಲಿ ಬರುವ ಕೈಬಿಟ್ಟುಹೋದ ರೋಸ್ಟರ್ ಬಿಂದುಗಳನ್ನು ಗುರುತಿಸಬೇಕು ಮತ್ತು ನೇಮಕಾತಿ ಪ್ರಾಧಿಕಾರಗಳು ನೇರ ನೇಮಕಾತಿಯ ಮೂಲಕವಾಗಲಿ ಅಥವಾ ಬಡ್ತಿಯ ಮೂಲಕವಾಗಲಿ ಖಾಲಿ ಹುದ್ದೆಗಳನ್ನು ತುಂಬಿಕೊಳ್ಳುವ ತಮ್ಮ ತಕ್ಷಣದ ಪ್ರಯತ್ನದಲ್ಲಿ ಅದೇ ಆದ್ಯತೆಯ ಮೇಲೆ ಅಂಥ ಕೈಬಿಟ್ಟುಹೋದ ರೋಸ್ಟರ್ ಬಿಂದುಗಳನ್ನು ಭರ್ತಿಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಕೈಬಿಟ್ಟುಹೋದ ರೋಸ್ಟರ್ ಬಿಂದುಗಳನ್ನು ಗುರುತಿಸುವಾಗ, ನೇಮಕಾತಿ/ ವೃಂದ ನಿಯಂತ್ರಣಾ ಪ್ರಾಧಿಕಾರಗಳು ನೇರ ನೇಮಕಾತಿ ಮತ್ತು ಬಡ್ತಿ ಪ್ರವರ್ಗಗಳಿಗೆ ಸಂಬಂಧಿಸಿದಂತೆ ಕೈಬಿಟ್ಟುಹೋದ ರೋಸ್ಟರ್ ಬಿಂದುಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು. ಸ್ಥಳೀಯ ವೃಂದಕ್ಕೆ ನೌಕರರನ್ನು ಹಂಚಿಕೆ ಮಾಡಿದ ತರುವಾಯ ಸ್ಥಳೀಯ ವೃಂದದಲ್ಲಿ ಏರ್ಪಡುವ ರೋಸ್ಟರ್ ಚಕ್ರದಲ್ಲಿ ಕೈಬಿಟ್ಟುಹೋದ ರೋಸ್ಟರ್ ಬಿಂದುಗಳನ್ನು ಕೈಬಿಟ್ಟುಹೋದ ರೋಸ್ಟರ್ ಬಿಂದುಗಳಿಗೆ ಬದಲಾಗಿ ನೀಡಲಾಗಿರುವ ರೋಸ್ಟರ್ ಬಿಂದುಗಳನ್ನು ಗುರುತಿಸುವ ಒಂದು ಮಾದರಿ ಉದಾಹರಣೆಯು ಇಲ್ಲಿ ಲಗತ್ತಿಸಲಾದ ಅನುಬಂಧದ ಪ್ರಕಾರ ಇರುತ್ತದೆ. ನೇಮಕಾತಿ/ವೃಂದ ನಿಯಂತ್ರಣ ಪ್ರಾಧಿಕಾರಗಳು, ನೇರ ನೇಮಕಾತಿ ಹುದ್ದೆಗಳಿಗೆ ಸಂಬಂಧಿಸಿದಂತೆ, ಸರ್ಕಾರಿ ಆದೇಶ ಸಂ. ಸಿಆಸುಇ 08 ಸೆಹಿಮ 95, ದಿನಾಂಕ: 20-06-1995 ಮತ್ತು ಸರ್ಕಾರಿ ಆದೇಶ ಸಂ: ಸಿಆಸುಇ 97 ಸೆನೆನಿ 2002, ದಿನಾಂಕ: 22-11-2002ರಲ್ಲಿ ಒಳಗೊಂಡಿರುವ ವಿವರಗಳಿಗೆ ಅನುಸಾರವಾಗಿ 1 ರಿಂದ ಪ್ರಾರಂಭವಾಗಿ 100ರೊಂದಿಗೆ ಮುಕ್ತಾಯಗೊಳ್ಳುವ ರೋಸ್ಟರ್‌ನ್ನು ಚಾಲನೆ ಮಾಡಿದರೆ, ಬಡ್ತಿ ಹುದ್ದೆಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಸಂ. ಡಿಪಿಎಆರ್ 22 ಎಸ್‌ಬಿಸಿ 79, ದಿನಾಂಕ: 30.08.1979ರಲ್ಲಿ ವಿವರಿಸಿರುವ ಹಾಗೆ 1ರಿಂದ ಪ್ರಾರಂಭಿಸಿ 33ರೊಂದಿಗೆ ಮುಕ್ತಾಯಗೊಳ್ಳುವ ರೋಸ್ಟರ್‌ನ್ನು ಚಾಲನೆಗೊಳಿಸಬೇಕು. ಸ್ಥಳೀಯ ವೃಂದಕ್ಕೆ ನೌಕರರನ್ನು ಹಂಚಿಕೆ ಮಾಡಿದ ತರುವಾಯ ಪ್ರಕಟಿಸಲಾದ ರೋಸ್ಟರ್ ಬಿಂದುಗಳು ಸರ್ಕಾರಿ ಆದೇಶ ಸಂ. ಸಿಆಸುಇ 97 ಸೆನೆನಿ 2002, ದಿನಾಂಕ:22-11-2002ರಲ್ಲಿ ವಿವರಿಸಲಾದಂತೆ ಮತ್ತಷ್ಟು ಮೀಸಲಾತಿಗಳ ವಿಂಗಡಣೆಯನ್ನು ನೀಡುವ ನೇರ ನೇಮಕಾತಿ ಚಕ್ರ ಹಾಗೂ ಬಡ್ತಿ ಚಕ್ರಗಳೆರಡರ ರೋಸ್ಟರ್ ಬಿಂದುಗಳನ್ನು ಒಳಗೊಂಡಿರಲಿವೆ ಮತ್ತು ಹಾಗೆಯೇ, ಕ್ರೋಡೀಕೃತ ಕೈಬಿಟ್ಟುಹೋದ ರೋಸ್ಟರ್ ಬಿಂದುಗಳನ್ನು ನಿರ್ಧರಿಸಿದ ಸ್ಥಳೀಯ ವೃಂದಕ್ಕೆ ಮಾಡಲಾದ ಹಂಚಿಕೆಯಿಂದ ನೇರ ನೇಮಕಾತಿ ಪ್ರವರ್ಗ ಮತ್ತು ಬಡ್ತಿ ಪ್ರವರ್ಗಗಳನ್ನು ಬೇರ್ಪಡಿಸುವ ಮೂಲಕ ಎರಡೂ ಚಕ್ರಗಳಲ್ಲಿನ ಕೈಬಿಟ್ಟುಹೋದ ರೋಸ್ಟರ್ ಬಿಂದುಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಹಾಗೆ ಗಳಿಸಿದ ಕೈಬಿಟ್ಟುಹೋದ ರೋಸ್ಟರ್ ಬಿಂದುಗಳನ್ನು, ರೋಸ್ಟರನ್ನು ಸರಿದೂಗಿಸಲು ತಕ್ಷಣದ ನೇಮಕಾತಿಯಲ್ಲಿ ಭರ್ತಿ ಮಾಡಿಕೊಳ್ಳಬೇಕು. ಜೊತೆಗೆ, ಹಂಚಿಕೆ ಮಾಡಿದ ತರುವಾಯ ಸ್ಥಳೀಯ ವೃಂದದಲ್ಲಿ ಪ್ರತಿನಿಧಿತವಾದ ರೋಸ್ಟರ್ ಚಕ್ರದಲ್ಲಿ ಕಂಡುಬರದ ರೋಸ್ಟರ್ ಬಿಂದುಗಳನ್ನು, ಮುಂದೆ ರೋಸ್ಟರ್‌ನ್ನು ಚಾಲನೆಗೊಳಿಸುವಾಗ ಆಯಾಯ ರೋಸ್ಟರ್ ಬಿಂದುಗಳಿಗೆ ಪ್ರತಿಯಾಗಿ ಸರಿದೂಗಿಸಬೇಕು (setoff)/ ಹೊಂದಾಣಿಕೆ ಮಾಡಬೇಕು.

೮೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೬, ೨೦೧೪ ಭಾಗ ೧

ನೇಮಕಾತಿ/ ವೃಂದ ನಿಯಂತ್ರಣ ಪ್ರಾಧಿಕಾರಗಳು, ಸ್ಥಳೀಯ ವೃಂದಕ್ಕೆ ಸೇರಲು ಇಚ್ಛಿಸುವ ನೌಕರರು ಚಲಾಯಿಸಿದ ಆಯ್ಕೆಯನ್ನು ಅವಲೋಕಿಸುವಾಗ, ಆಯಾ ವೃಂದಗಳಲ್ಲಿ ಧಾರಣಾಧಿಕಾರವನ್ನು (lien) ನಿಗದಿ ಮಾಡಲು ಸಾಧ್ಯವಾಗುವಂತೆ ಜ್ಯೇಷ್ಠತೆಯ ಆಧಾರದ ಮೇಲೆ ಆಯ್ಕೆಯನ್ನು ಅಂಗೀಕರಿಸತಕ್ಕದ್ದು. ಸ್ಥಳೀಯ ವೃಂದವನ್ನು ಆಯ್ಕೆ ಮಾಡಿಕೊಳ್ಳುವ ಸ್ಥಳೀಯ ವ್ಯಕ್ತಿಗಳ ಸಂಖ್ಯೆಯು ಸ್ಥಳೀಯ ವೃಂದದಲ್ಲಿ ಲಭ್ಯವಿರುವ ಹುದ್ದೆಗಳ/ಖಾಲಿ ಹುದ್ದೆಗಳ ಸಂಖ್ಯೆಯನ್ನು ಮೀರಿರುವ ಸಂದರ್ಭದಲ್ಲಿ, ಹಾಗೆ ಮಾಡಿಕೊಂಡ ಆಯ್ಕೆಗಳನ್ನು, ಲಭ್ಯವಿರುವ ಹುದ್ದೆಗಳ ಸಂಖ್ಯೆಯಷ್ಟರ ಮಟ್ಟಿಗೆ ಜ್ಯೇಷ್ಠತೆಯ ಆಧಾರದ ಮೇಲೆ ಅಂಗೀಕರಿಸತಕ್ಕದ್ದು ಮತ್ತು ಇತರ ನೌಕರರಿಗೆ ಸಂಬಂಧಪಟ್ಟ ಆಯ್ಕೆಗಳನ್ನು ಸ್ಥಳೀಯ ವೃಂದವು ಭರ್ತಿಯಾಗಿದೆಯೆಂಬ ಕಾರಣಗಳ ಮೇಲೆ ತಿರಸ್ಕರಿಸತಕ್ಕದ್ದು ಅಥವಾ ಅನ್ವಯಿಸುವ ಕಡೆಗಳಲ್ಲಿ ಅದರಲ್ಲಿ ಸೂಚಿಸಿರುವ ಎರಡನೇ ಆದ್ಯತೆಯನ್ನು (ಜಿಲ್ಲೆ, ಪ್ರದೇಶ ಮತ್ತು ರಾಜ್ಯಮಟ್ಟದ ಸ್ಥಳೀಯ ವೃಂದಗಳ ಸಂದರ್ಭದಲ್ಲಿ) ಪರಿಗಣಿಸತಕ್ಕದ್ದು. ಸ್ಥಳೀಯ ವೃಂದ ಸೇರಲು ಅಥವಾ ಸೇರದಿರಲು ಒಂದು ಸಲ ಮಾಡಿಕೊಂಡ ಆಯ್ಕೆಯು ಅಂತಿಮವಾದುದಾಗಿದ್ದು ಅದನ್ನು ರದ್ದುಪಡಿಸಲಾಗುವುದಿಲ್ಲ. ನೇಮಕಾತಿ/ವೃಂದ ನಿಯಂತ್ರಣ ಪ್ರಾಧಿಕಾರಗಳು ಸೂಚಿಸಿದ ಕಾಲಮಿತಿಯೊಳಗೆ ತಮ್ಮ ಆಯ್ಕೆಗಳನ್ನು ಚಲಾಯಿಸದಿರುವ ಸ್ಥಳೀಯ ವ್ಯಕ್ತಿಗಳ ಸಂದರ್ಭದಲ್ಲಿ, ಆ ಸ್ಥಳೀಯ ವ್ಯಕ್ತಿಗೆ ಸ್ಥಳೀಯ ವೃಂದಕ್ಕೆ ಸೇರಿಕೊಳ್ಳಲು ಆಸಕ್ತಿಯಿಲ್ಲವೆಂದು ಭಾವಿಸಲಾಗುವುದು. ಹೀಗಾಗಿ ಅವರನ್ನು ಉಳಿಕೆ ಮೂಲವೃಂದಕ್ಕೆ ಹಂಚಿಕೆ ಮಾಡಲಾಗುವುದು.

ಮೀಸಲು ಪ್ರವರ್ಗಕ್ಕೆ ಸೇರಿದ ವ್ಯಕ್ತಿಗಳ ಸಂದರ್ಭದಲ್ಲಿ, ಅರ್ಹತೆ ಆಧಾರದ ಮೇಲೆ ಸಾಮಾನ್ಯ ಪ್ರವರ್ಗದ ಅಡಿಯಲ್ಲಿ ಆಯ್ಕೆಯಾದ ನಂತರ, ಅವರು ಮೀಸಲಾತಿಯಿಲ್ಲದ (ಸಾಮಾನ್ಯ ಅರ್ಹತೆ) ರೋಸ್ಟರ್ ಬಿಂದುವಿನಲ್ಲಿ ಮುಂದುವರೆಯುವರು ಮತ್ತು ಅವರು ಮುಂದಿನ ಉನ್ನತ ಹುದ್ದೆಗೆ ಮುಂಬಡ್ತಿ ಪಡೆಯುವ ಸಂದರ್ಭದಲ್ಲಿ, ಅವರಿಗೆ ಅನ್ವಯಿಸುವ ಮೀಸಲಿರುವ ರೋಸ್ಟರ್ ಬಿಂದುವಿಗೆ ಸಂಬಂಧಿಸಿದಂತೆ ಅವರನ್ನು ಪರಿಗಣಿಸಲಾಗುವುದು.

ನೇಮಕಾತಿ/ ವೃಂದ ನಿಯಂತ್ರಣ ಪ್ರಾಧಿಕಾರಗಳು, ಕೈಬಿಟ್ಟುಹೋದ ಅವೇ ರೋಸ್ಟರ್ ಬಿಂದುಗಳ ಅಡಿಯಲ್ಲಿ ಬರುವ ಅಂಥ ಸ್ಥಳೀಯ ವ್ಯಕ್ತಿಗಳನ್ನು ಖಾಲಿ ಹುದ್ದೆಗಳಿಗೆ ಕೂಡಲೆ ಭರ್ತಿ ಮಾಡುವ ಪ್ರಕ್ರಿಯೆಯಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳು ಭರ್ತಿಯಾಗುವಂತೆ ನೋಡಿಕೊಳ್ಳತಕ್ಕದ್ದು. ಸ್ಥಳೀಯ ವೃಂದದೊಳಗೆ ಆಯಾ/ಪ್ರವರ್ಗಗಳ ಅಡಿಯಲ್ಲಿನ ಮೂಲ ಪೋಷಣ ವೃಂದಗಳಲ್ಲಿ (feeding cadres) ಅರ್ಹ ವ್ಯಕ್ತಿಗಳು ಲಭ್ಯವಿಲ್ಲದ ಸಂದರ್ಭದಲ್ಲಿ, ಅಂಥ ಭರ್ತಿಯಾಗದಿರುವ ಖಾಲಿ ಹುದ್ದೆಗಳನ್ನು ಮುಂದಿನ ನೇಮಕಾತಿಯವರೆಗೆ ಬ್ಯಾಕ್‌ಲಾಗ್ ಹುದ್ದೆಗಳನ್ನಾಗಿ ಮುಂದುವರೆಸಬೇಕು, ಅದಾದನಂತರ ಅವುಗಳನ್ನು ಮೀಸಲಿಲ್ಲದ ಹುದ್ದೆಗಳೆಂದು ಪರಿಗಣಿಸಲಾಗುತ್ತದೆ ಮತ್ತು ತದನುಸಾರವಾಗಿ, ಸ್ಥಳೀಯ ವೃಂದದ ಪೈಕಿಯಿಂದಲೇ ಉಳಿಕೆ ಮೂಲ ವೃಂದದಿಂದ ಭರ್ತಿ ಮಾಡಲಾಗುತ್ತದೆ. ಕೈಬಿಟ್ಟುಹೋದ ರೋಸ್ಟರ್ ಬಿಂದುಗಳನ್ನು ಭರ್ತಿ ಮಾಡಿದ ತರುವಾಯ, ಸ್ಥಳೀಯ ವೃಂದದಲ್ಲಿನ ಹಾಗೂ ಉಳಿಕೆ ಮೂಲ ವೃಂದದಲ್ಲಿನ ರೋಸ್ಟರನ್ನು ಸರಿದೂಗಿಸಲಾಗುವುದು ಮತ್ತು ನೇಮಕಾತಿ/ ವೃಂದ ನಿಯಂತ್ರಣ ಪ್ರಾಧಿಕಾರಗಳು, ರೋಸ್ಟರ್ ಚಕ್ರದಲ್ಲಿ ತೋರಿಸಿರುವಂತೆ ಸ್ಥಳೀಯ ವೃಂದಕ್ಕೆ ಹಂಚಿಕೆ ಮಾಡಲಾದ ಕೊನೆಯ ವ್ಯಕ್ತಿಯ ಕೊನೆಯ ರೋಸ್ಟರ್ ಬಿಂದುವಿನ ಕೆಳಗೆ ಬರುವಂತೆ ಕೂಡಲೇ ಮುಂದಿನ ಬಿಂದುವಿನಿಂದ ರೋಸ್ಟರನ್ನು ಚಾಲನೆಗೊಳಿಸತಕ್ಕದ್ದು. ನೇಮಕಾತಿ/ ವೃಂದ ನಿಯಂತ್ರಣ ಪ್ರಾಧಿಕಾರಗಳು ಲಂಬ (ವರ್ಟಿಕಲ್) ಮತ್ತು ಸಮಾನಾಂತರ (ಹಾರಿಜಾಂಟಲ್) ಮೀಸಲಾತಿಗಳ ಅಡಿಯಲ್ಲಿನ ಹುದ್ದೆಗಳ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (ಸೇವಾ ನಿಯಮಗಳು) ಹೊರಡಿಸಿರುವ ಸರ್ಕಾರಿ ಆದೇಶಗಳಲ್ಲಿ ಒಳಗೊಂಡಿರುವ ಸೂಚನೆಗಳನ್ನು ಅನುಸರಿಸತಕ್ಕದ್ದು.

ನೇಮಕಾತಿ ಪ್ರಾಧಿಕಾರಗಳು, ಸ್ಥಳೀಯ ವ್ಯಕ್ತಿಗಳು ಮಾಡಿಕೊಂಡ ಆಯ್ಕೆಗಳ ಆಧಾರದ ಮೇಲೆ ಅವರನ್ನು ಸ್ಥಳೀಯ ಅಥವಾ ಉಳಿಕೆ ಮೂಲ ವೃಂದಗಳಿಗೆ ಹಂಚಿಕೆ ಮಾಡುವಾಗ ಈ ಮೇಲೆ ಹೇಳಿರುವ ಸೂಚನೆಯನ್ನು ಪಾಲಿಸತಕ್ಕದ್ದು, ಮುಂದಿನ ತಕ್ಷಣದ ನೇಮಕಾತಿಯಲ್ಲಿ ರೋಸ್ಟರ್‌ನ್ನು ಸರಿದೂಗಿಸಲು ಕ್ರಮ ಕೈಗೊಳ್ಳತಕ್ಕದ್ದು ಮತ್ತು ಅದರ ಆಧಾರದ ಮೇಲೆ, ಅನ್ವಯವಾಗುವ ನಿಗದಿತ ರೋಸ್ಟರ್ ಚಕ್ರವನ್ನು ನಿರಂತರವಾಗಿ ಚಾಲನೆಗೊಳಿಸತಕ್ಕದ್ದು.

ಕೆ.ಎಲ್.ಲೋಕನಾಥ

ಸರ್ಕಾರದ ಜಂಟಿ ಕಾರ್ಯದರ್ಶಿ,

(ಹೈದರಾಬಾದ್-ಕರ್ನಾಟಕ ವಿಶೇಷ ಕೋಶ) ಸಿ.ಆ.ಸುಇ ಅಧಿಕೃತ ಜ್ಞಾಪನ ಪತ್ರ ಸಂಖ್ಯೆ: ಡಿಪಿಎಆರ್ 33 ಹೆಚ್‌ಕೆಪಿ 2014, ದಿನಾಂಕ: 04.04.2014ಕ್ಕೆ ಅನುಬಂಧ

: ಸಚಿವಾಲಯ ಸೇವೆ

: ಬೆರಳಚ್ಚುಗಾರ

1) ಸೇವೆಯ ಹೆಸರು 2) ಹುದ್ದೆಯ ಪದನಾಮ 3) ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ವೃಂದದಲ್ಲಿನ ಒಟ್ಟು ಸಂಖ್ಯೆ: : 243. 4) ಅನುಚ್ಛೇದ 371 (ಜೆ)ಯ ಅಡಿಯಲ್ಲಿ ಶೇ.8ರ ಪ್ರಮಾಣದಲ್ಲಿ ಉದ್ದೇಶಿಸಲಾದ : 19

ರಾಜ್ಯಮಟ್ಟದ ಮೀಸಲಾತಿ

5) ಹುದ್ದೆಗಳನ್ನು ಭರ್ತಿ ಮಾಡುವ ವಿಧಾನ

: ಎ. ನೇರನೇಮಕಾತಿ ಮೂಲಕ ಶೇ.90ರಷ್ಟು ಬಿ, ಬಡ್ತಿಯ ಮೂಲಕ ಶೇ. 10ರಷ್ಟು 6) ಮೂಲ ಪೋಷಣ ವೃಂದ

: ದಲಾಯತರುಗಳ ವೃಂದದಿಂದ ಅರ್ಹತಾ

ಮಾನದಂಡವನ್ನು ಪೂರೈಸುವ ವಿದ್ಯಾರ್ಹತೆ

ಹೊಂದಿರುವ ಅಭ್ಯರ್ಥಿಗಳು.

7) ಸ್ಥಳೀಯ ವೃಂದಕ್ಕೆ ಸೇರಲು ಆಯ್ಕೆ ಮಾಡಿಕೊಂಡಿರುವ ನೌಕರರ ಪೈಕಿ : ಎ. ಬಡ್ತಿ-ಇಲ್ಲ

ಅರ್ಹ ಅಭ್ಯರ್ಥಿಗಳ ಸಂಖ್ಯೆ:

ಬಿ. ನೇರನೇಮಕಾತಿ-15

ಸಿ. ಒಟ್ಟು-15

8) ಹಂಚಿಕೆಯ ತರುವಾಯ ಸ್ಥಳೀಯ ವೃಂದದಲ್ಲಿ ಲಭ್ಯವಿರುವ ಸ್ಟಷ್ಟ ಖಾಲಿ ಹುದ್ದೆಗಳು : ಎ. ಬಡ್ತಿ-2 ಹುದ್ದೆಗಳು

ಬಿ. ನೇರನೇಮಕಾತಿ-2 ಹುದ್ದೆಗಳು

ಸಿ. ಒಟ್ಟು-4 ಹುದ್ದೆಗಳುಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೬, ೨೦೧೪ ೮೩೩

ಉ / 6 4' - . ಉ ? / #ಘಿ ಙ ( ಕಿ/ 9/ ಔಚ ಆ>1ಖ3 - .0[ - .'\ ?7' ], ( ?ಋಙ ^ ಗಿ & ಉ ? ಗ_ಘಿ ಙ, ( 6 ^/ `ಉಚಿ" / ಉ ?/ #ಘಿ ಙ 7' ಉ / ` ' ಓ'ಘ$ ಗಿ , ' ಓ' / ` 9,8" ಏ6ಓ8 " /7' ಉ ?&<ಕಿ( ಛ) ಙ ? ^ ಙಎ-. / ` %"ಖ)ಛಿ' . ?7' ಉ ಓ %'' ಗಿ ,( ಙಎಔ. - . ಙಎ_ 7' ಉ ಓ ಗಿ ,/ ` %'ಘ ' - .64 ! ಙಎ_ ಙ/ ` 8 ,& ? ^/ ` <ಕಿ6 '$ - 8\ಜ <, ಗಊಛ, ಙ ಎ _ ಙಎ ಔ. ? ಗಊಛ _ , ಙಎ _
ಘ / 0/ #ಘಿ ಙ ಘ / 0/ #ಘಿ ಙ ಘ / 0 / #ಘಿ ಙ ಘ / 0 / #ಘಿ ಙ 2 ಏ2. 6 . ಘ 1ಂಇಆಆ3 / 0/ 1ಂಇಂ@@3 ಘ / 0/
ಂ = ಆ ಃ ಈ ಐ > [ ಜ ಂ@ ಂಂ ಂ= ಂಆ ಂಃ ಂಈ ಂಐ ಂ> ಂ[ ಂಜ =@
=ಃಆ @= ಂ> ಂಜ == =@= ==ಃ ಜಿ ಂಈ ಂಈ @= @= @ಃ
ಛ. *5 ಃ'ಅ ಃ:\ಅಃ4$51ಅ 6ಃ4$51ಅ 9 ಃ4$5ಟಅ > ಃಒ'ಅ ? ಃಒ'ಅ 6 ಃ4$51ಅ 9 ಃ$ ಅ >ಃ4$5ಟಅ ? ಃ$ ಅ ಜಿಜಿ 4$51 ಜಿಜಿ ಜಿಜಿ
ಜಿಗ5ಃ'ಅ ಃ6>ಅಃ$ ಅ ಜಿ $ ಜಿಜಿ ಜಿಜಿ
$@5 5 ಃ'ಅಃ9?ಅಃ$ ಅ ಜಿ $ 4$5ಟ $
ಋಛ.ಃ'ಅಃ6>ಅಃ$ ಅ ಜಿ $ ಜಿಜಿ ಜಿಜಿ
ಚ|ಉ ಃ'ಅಃ>?ಅಃ$ 3ಒ'ಕಿಅ \ಃಒ'ಅ 7 ಃಒ'ಅ \ಃIಅ 7 ಃ$ ಅ ಜಿ $ ಃಒ'ಕಿಅ I $ ಃಒ'ಕಿಅ
ಏpಎhಋ* +5 ಃ'ಅಃ6>ಅಃ$ ಅ} ಜಿ $ ಜಿಜಿ ಜಿಜಿ
(' 5 ಃ'ಅಃ>6ಅಃ$ ಅ} ;ಃ4$51ಅ ;ಃ94ಅ ಜಿಜಿ $ =
ಜಿ _5ಃ'ಅ ಃ;?ಅಃ$ 3 .ಅ} 8ಃಒ'ಅ ಖ ಃಒ'ಅ 6 :ಃಒ'ಅ 6 6ಃಒ'ಅ 6 9ಃಒ'ಅ 6 >ಃಒ'ಅ 6 ?ಃ4$5'1ಅ 8ಃ$ ಅ ಖಃ4$51ಅ 6 :ಃ$ ಅ 6 6ಃ92ಅ 69ಃ$ ಅ 6 >ಃ94ಅ 6 ?ಃ$ ಅ ಜಿ $ ಃ .ಅ ಜಿ ಜಿ
%$ * ಃ'ಅಃ87ಅಃ$ 3 .ಅ} ಜಿ $ 4$51 $
1ಔಚ| ಟ 5 ಃ'ಅಃ66:ಅಃ$ 3 .ಅ} ಜಿ $ ಃ .ಅ ಜಿ ಜಿ
ಜಿಓ5 ಃ'ಅಃ66?ಅಃ923 .ಅ} ಜಿ 92ಃ .ಅ _ ~
ಓಋ5 ^ ಃ'ಅಃ697ಅಃ$ 3-(-ಅ ಜಿ $ ಃ-(-ಅ _ ~
ಜಿ 2 ಃ'ಅಃ6>7ಅಃ$ 3-(-ಅ} ಜಿ $ ಃ-(-ಅ = $ ಃ-(-ಅ
-'4$5 ಃ'ಅಃ6?>ಅಃ943-(-ಅ} ಜಿ 94 ಃ-(-ಅ 94 ಃ-(-ಅ
ಛಗಚಉ ಃ'ಅಃ6?\ಅಃ>23-(-ಅ } 6\ಃಒ'ಅ 6 7ಃಒ'ಅ 6;ಃಒ'ಅ 68ಃಒ'ಅ 6ಖಃಒ'ಅ 9:ಃಒ'ಅ 96ಃ4$5'1ಅ ~ 9;ಃ4$51ಅ ~ ~ ~ >>ಃಒ'ಅ 6\ಃ4$51ಅ 6 7ಃ$ ಅ 6;ಃ>4ಅ 68ಃ$ ಅ 6ಖಃ>2ಅ 9:ಃ$ ಅ ~ ~ ~ 6::ಃ$ ಅ ಜಿ >2 ಃ-(-ಅ ಎ" >2 ಃ-(-ಅ
/*$ ಕ$ಡ5!$ಕ$ಏ$($ಘಿ ಕ *-ಉಓ$ಡ52 ಒ ಎಋಅI ಎ"ಅ= ಎ"ಅ
೮೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೬, ೨೦೧೪ ಭಾಗ ೧ ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೬, ೨೦೧೪ ೮೩೫

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೮೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೬, ೨೦೧೪ ಭಾಗ ೧
$iರ ಚಿ ಆಇಏಘಿಊ/ಒ ಆಓಔ!ಘಿಊ ಏ ಣ**5 ಎಚ. *!ಆಇ=@*$@ _ *-ಉಓ$ಡ52 !ಆ $ಡ5 $ಕ$ಓ ಘಿಊ ಘಿ *+* $ /67 *$ಡ52 ಒ ಕಿ ಏರ$ಘಿ *+6 6\ಕಃ$ /= $ /=$ /ಃ-(-ಅ=>2ಃ-(-ಅಓ ] ಆಇಈ @.* ಕ$ಡ5ಕಿ .ಆಇಃ99=9?=97=?>ಅ *-ಉಓ2 ರ%ಆ $ಡ5 2 !* $ಡ5!ಕಿ ಏರ$ $ಡ52 ರ$ % 1 *$ಕ$* ಔ'

*ಸ್ಥಳೀಯ ಅಭ್ಯರ್ಥಿ ಮಾನದಂಡವನ್ನು ಪೂರೈಸುವ 01.01.2013ರ ನಂತರ ನೇಮಕಗೊಂಡ ಅಭ್ಯರ್ಥಿಗಳು.

ಕೆ.ಎಲ್. ಲೋಕನಾಥ

P.R. 431

ಸರ್ಕಾರದ ಜಂಟಿ ಕಾರ್ಯದರ್ಶಿ, SC- 1000

(ಹೈದರಾಬಾದ್-ಕರ್ನಾಟಕ ವಿಶೇಷ ಕೋಶ) ಸಿ.ಆ.ಸು.ಇ ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 26 June 2014. Indian Gazettes, https://egazette.servantsofknowledge.in/details/in.gazette.karnataka_new.2014-06-26.Part-1/. Archive identifier in.gazette.karnataka_new.2014-06-26.Part-1.