Servants of Knowledge
Karnataka Gazette · Government of Karnataka

Karnataka Gazette, Part Part-4A, 10 July 2014

Published 10 July 2014

Part
Part-4A
Identifier
in.gazette.karnataka_new.2014-07-10.Part-4A
Languages
English, Kannada
Published at
Original source ↗

click here for IIIF manifest

, ಶಕ ವರ್ಷ ೧೯೩೬)

ಸಂಪುಟ ೧೪೯

Volume 149

ಬೆಂಗಳೂರು, ಗುರುವಾರ, ಜುಲೈ ೧೦, ೨೦೧೪ (ಆಷಾಡ ೧೯, ಶಕ ವರ್ಷ ೧೯೩೬)

ಬೆಂಗಳೂರು, ಗುರುವಾರ, ಜುಲೈ ೧೦, ೨೦೧೪ (ಆಷಾಡ ೧೯

Bangalore, Thursday, July 10, 2014 (Aashadha 19 Shaka Varsha 1936)

Bangalore, Thursday, July 10, 2014 (Aashadha 19

ಸಂಚಿಕೆ ೨೮

Issue 28

ಭಾಗ ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,

ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು

ಮೇರೆಗೆ ರಾಜ್ಯ ಸರ್ಕಾರವು

ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ

ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ

ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ

ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು

ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

ಸಮಾಜ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಕಇ 67 ಎಸ್‌ಪಿಎ 2013, ಬೆಂಗಳೂರು, ದಿನಾಂಕ: 21.03.2014.

67 ಎಸ್‌ಪಿಎ 2013, ಬೆಂಗಳೂರು, ದಿನಾಂಕ: 21.03.2014.

ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ನಿಯಂತ್ರಣ) ಕಾಯ್ದೆ 1989 ಹಾಗೂ ನಿಯಮ 1995 ತಿದ್ದುಪಡಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ನಿಯಂತ್ರಣ) ಕಾಯ್ದೆ 1989 ಹಾಗೂ ನಿಯಮ 1995 ತಿದ್ದುಪಡಿ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ನಿಯಂತ್ರಣ) ಕಾಯ್ದೆ 1989 ಹಾಗೂ ನಿಯಮ 1995 ತಿದ್ದುಪಡಿ

ಯ ಉಪ ವಿಭಾಗದ ಮಟ್ಟದ ಜಾಗೃತಿ ನಿಯಮಗಳು 2013ರಂತೆ ನಿಯಮ 17(ಎ) ಪ್ರಕಾರ ಈ ಕೆಳಕಂಡ ಸದಸ್ಯರನ್ನೊಳಗೊಂಡಂತೆ ಪ್ರತಿಯೊಂದು ಕಂದಾಯ ಉಪ ವಿಭಾಗದ ಮಟ್ಟದ ಜಾಗೃತಿ ನಿಯಮಗಳು 2013ರಂತೆ ನಿಯಮ 17(ಎ) ಪ್ರಕಾರ ಈ ಕೆಳಕಂಡ ಸದಸ್ಯರನೆ

ಮತ್ತು ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ. ಉಸ್ತುವಾರಿ ಸವಿ

ಚನೆ ದಿನಾಂಕ: 8.11.2013ರಲ್ಲಿ ಸಮಿತಿಗೆ ಸಮಿತಿಯನ್ನು ರಚಿಸಲಾಗಿದೆ. ಉಸ್ತುವಾರಿ ಸಮಿತಿಯು ಭಾರತ ಸರ್ಕಾರದ ಅಧಿಸೂಚನೆ ದಿನಾಂಕ: 8.11.2013ರಲ್ಲಿ ಸಮಿತಿಗೆ ನಿಗಧಿಪಡಿಸಿರುವ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು. ಅಧಿಸೂಚನೆಯ ಪ್ರತಿಯನ್ನು ಮಾಹಿತಿಗಾಗಿ ಇದರೊಂದಿಗೆ ಲಗತ್ತಿಸಿದೆ. ಸದರಿ ನಿಗಧಿಪಡಿಸಿರುವ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು. ಅಧಿಸೂಚನೆಯ ಪ್ರತಿಯನ್ನು ಮಾಹಿತಿಗಾಗಿ ಇದರೊಂದಿಗೆ ಲಗತ್ತಿಸಿದೆ. ಸದರಿ ನಿಗಧಿಪಡಿಸಿರುವ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು. ಅಧಿಸೂಚನೆಯ ಪ್ರತಿಯನ್ನು ಮಾಹಿತಿಗಾಗಿ ಇದರೊಂದಿಗೆ ಲಗತ್ತಿಸಿದೆ. ಸದರಿ

$8 ;"=ಋ 4ಎಆ.ಋ ಉ ] .
+8 )"ಏಎಋ 2) 4<ಉ 9:3 *"ಐ0ಋ ಋ 2) 4<ಉ 9:3 *"ಐ0ಋಘಿ! .
-8 ಉ) 2) 4<ಉ 06ಒ ಅಒ )@ 06ಒ ಅಒ )@ 'ಙ9:3 ಉ .
ಓ8 ಉ) 2) 4<ಉ 06ಒ ';ಎ6#.ಋ ';ಎ6#.ಋ .
(8 )3ಔಆ )3ಔಆ "ಊ "ಎ3 06ಒ ಖ6ಒ )@ಋ . )3ಔಆ )3ಔಆ "ಊ "ಎ3 06ಒ .
ಕ8 )3ಔಆ )3ಔಆ ) 3ಔಆ "ಊ "ಎ3 ಃಕಿ. 9:."ಎ. . 2) 4<ಉ 9:3 "ಎಖ ?! .
/8 ಃ. ಃಕಿ. 0ಋ8ಖ8ಖಿ8 9:."ಎ. . 2) 4<ಉ 9:3 "ಎಖ ?! .
&8 ಉ) 2) 4<ಉ 06ಒ ಅಒ 06ಒ ಅಒ 6ಙ9:3 .
%8 ಉ) 2) 4<ಉ "ಎ ಗಏಒ. ಅಒ 6ಙ9:3 ಉ) 2) 4<ಉ "ಎ ಗಏಒ. ಔ

Note:- ಸದರಿ ಸಮಿತಿಗೆ ಕೇಂದ್ರ ಸರ್ಕಾರದಿಂದ 3 ಸಮಾಜ ಸೇವಕರನ್ನು ನಾಮನಿರ್ದೇಶನ ಮಾಡಲಾಗುವುದು.

ಸಮಿತಿಗೆ ಕೇಂದ್ರ ಸರ್ಕಾರದಿಂದ 3 ಸಮಾಜ ಸೇವಕರನ್ನು ನಾಮನಿರ್ದೇಶನ ಮಾಡಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ನರಸಿಂಹಮೂರ್ತಿ

ಎನ್. ನರಸಿಂಹಮೂರ್ತಿ

PR.397

ಸರ್ಕಾರದ ಅಧೀನ ಕಾರ್ಯದರ್ಶಿ-2(ಪ್ರ) ಸರ್ಕಾರದ ಅಧೀನ ಕಾರ್ಯದರ್ಶಿ

ಸಮಾಜ ಕಲ್ಯಾಣ ಇಲಾಖೆ ಸಮಾಜ ಕಲ್ಯಾಣ ಇಲಾಖೆ

SC.5

(೧೯೫೭)೧೯೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೦, ೨೦೧೪ ಭಾಗ ೪ಎ

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಯೋಇ 62 ಯೋವಿವಿ 2014, ಬೆಂಗಳೂರು, ದಿನಾಂಕ: 02.06.2014. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು (20 ಅಂಶಗಳ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯ ಬಂಡ್ವಾಳ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗಳಿಗೆ ಈ ಕೆಳಕಂಡ ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧಿಕಾರೇತರ ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿದೆ.

$= % +
$ ಔಎ ಎಖಋ .ಋ _ಋ 4. 6ಒಋ[ ಘಿಏ ಅ "[ ). [ ಚಿ] 5 ಖ6"ಒ
+ ಔಎ 2"ಎಖಋ <"ಎ. _ಋ ಚ )ಅ[ 3" [ ಚಿ] 5 ಖ6" ಒ 8 ಂ>
- ಔಎ . "ಎಖಋ <"ಅಒ _ಋ <ಉ.ಋ[ <"ಅಒ[ ಜಅ [ ಚಿ] 5 ಖ6"ಒ
ಓ ಔಎ #ಅಒ 08_ 3 "[ "5 [ ಚಿ] 5 ಖ6"ಒ8 ಅಜ\.
( ಔಎ ಏ )ಜ "ಐ6.ಋ _ಋ )ಜ[ . [ ಚಿ] 5 ಖ6"ಒ8 )3ಔಆ
ಕ ಔಎ @6ಚಿ] "ಎ . ) 3[ *[ ಜಅಊ. [ ಚಿ] 5 ಖ6"ಒ8 ಂ"

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ತಿಪ್ಪೇಸ್ವಾಮಿ

PR.398

ಸರ್ಕಾರದ ಉಪ ಕಾರ್ಯದರ್ಶಿ(ಆಡಳಿತ),

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ SC.25

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಯೋಇ 61 ಯೋವಿವಿ 2014, ಬೆಂಗಳೂರು, ದಿನಾಂಕ: 02.06.2014. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು (20 ಅಂಶಗಳ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗಳಿಗೆ ಈ ಕೆಳಕಂಡ ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧಿಕಾರೇತರ ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿದೆ.

$= % +
$ ಔಎ "84 .)ಜ _ಋ .ಖ".)ಜ "ಎ"ಎ'>ರ )3ಔಆ )
+ ಔಎ _8 "8 9"ಎಖಋ _ಋ ಗಿಆh)ಜ[ <""iಎ'>ರ ಂ>
- ಔಎ ರಿ8 ಚ.ಋ8 9ಎಖಋ _ಋ . )ಜ[ iಊ'>ರ
ಓ ಔಎ 08 0ಋ8 ಖ"ಎಋ .ಋ _ಋ 08 ಔ ಅ'>ರ
( ಔಎ ಃ6ಒ _ಋ )ಉ9`ಎಋ )"." ಅಜ\.
ಕ ಔಎ ಖ "ಎ ಔಎ.ಋ[ ಅ=" ಂ"

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ತಿಪ್ಪೇಸ್ವಾಮಿ

PR.399

ಸರ್ಕಾರದ ಉಪ ಕಾರ್ಯದರ್ಶಿ(ಆಡಳಿತ),

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ URBAN DEVELOPMENT SECRETARIAT

NOTIFICATION

UDD 440 MNY 2012, Bangalore, Dated: 31.05.2014.

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೦, ೨೦೧೪ ೧೯೫೯

for the information of the persons likely to be affected there by and notice is hereby given that the said draft will be taken into consideration after fifteen days from the date of its publication in the official Gazette.

Any objection or suggestion, which may be received by the State Government from any person with respect to the said draft before the expiry of the period specified above, will be considered by the State Government Objections and suggestions may be addressed to the Additional Chief Secretary to Government, Urban Development Department, Vikasa Soudha, Bangalore-01

DRAFT RULES

1. Title and commencement:- (1) These rules may be called the Karnataka Municipal Corporations (Amendment) Rules, 2013.

(2) They shall come into force from the date of their publication in the official Gazette.

2. Amendment of rule 7: In the Karnataka Municipal Corporations Rules, 1977, in rule 7 in sub rule (2), for the words ``Rupees Twenty lakhs'' the words Rupees Five Lakhs'' shall be substituted

By Order and in the name of the Governor of Karnataka,

N. Gopalaiah

Under Secretary to Government,

PR.400

SC.400

Urban Development Department (B.B.M.P)

URBAN DEVELOPMENT SECRETARIAT

NOTIFICATION

UDD 99 PRJ 2013, Bangalore, Dated: 07.10.2013.

In exercise of the powers conferred by sub-section (2) of section (1) of the Karnataka Municipal Corporations and Certain Other Law (Second Amendment) Act, 2012 (Karnataka Act No. 31 of 2012) Government of Karnataka hereby appoints the 7th Day of October 2013 as the date on which the said Act shall come into force.

By Order and in the name of the Governor of Karnataka,

K. S. BHAGYAMMA

Under Secretary to Government,

PR.401

SC.500

Urban Development Department (PMC)

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 65 ಎಲ್‌ಡಬ್ಲ್ಯೂಎ 2014, ಬೆಂಗಳೂರು, ದಿನಾಂಕ: 11.06.2014.

ಕೈಗಾರಿಕಾ ವಿವಾದಗಳ ಕಾಯಿದೆ 1947ರ (ಕೇಂದ್ರಾಧಿನಿಯಮ 1947ರ ಸಂಖ್ಯೆ: xiv) ಸೆಕ್ಷನ್ 2 ಖಂಡ (n) ಉಪಖಂಡ (vi) ರ ಮೇರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಅಧಿಸೂಚನೆ ಸಂಖ್ಯೆ; ಕಾಇ 223 ಎಲ್‌ಡಬ್ಲ್ಯೂಎ 2013, ದಿ: 04.02.2014ರಲ್ಲಿ ಸಾರ್ವಜನಿಕ ಉಪಯುಕ್ತ ಸೇವೆ ಎಂಬುದಾಗಿ ದಿನಾಂಕ: 08.12.2013ರಿಂದ ಮುಂದಿನ 6 ತಿಂಗಳ ಅವಧಿಯವರೆಗೆ ಜಾರಿಯಲ್ಲಿರುವಂತೆ ಘೋಷಿಸಲಾಗಿತ್ತು.

ಸಾರ್ವಜನಿಕ ಹಿತದೃಷ್ಟಿಯಿಂದ ಸದರಿ ಅವಧಿಯನ್ನು ಮುಂದಿನ 6 ತಿಂಗಳ ಅವಧಿಗೆ ವಿಸ್ತರಿಸಲು ಸರ್ಕಾರವು ಪರಿಗಣಿಸಿದೆ. ಆದ್ದರಿಂದ, ಕೈಗಾರಿಕಾ ವಿವಾದಗಳ ಕಾಯಿದೆ 1947 (ಕೇಂದ್ರಾಧಿನಿಯಮ 1947ರ ಸಂಖ್ಯೆ: xiv) ಸೆಕ್ಷನ್ 2 ಖಂಡ (n) ಉಪಖಂಡ (vi) ರ ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಸಾರ್ವಜನಿಕ ಉಪಯುಕ್ತ ಸೇವೆ ಎಂಬುದಾಗಿ ದಿನಾಂಕ: 08.06.2014ರಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಅವಧಿಯವರೆಗೆ ವಿಸ್ತರಿಸಿ ಘೋಷಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪ್ರಭುದೇವ

ಸರ್ಕಾರದ ಅಧೀನ ಕಾರ್ಯದರ್ಶಿ

PR.403

ಕಾರ್ಮಿಕ ಇಲಾಖೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 23 ನಾಸೇಖಾ 2014, ಬೆಂಗಳೂರು, ದಿನಾಂಕ: 03.06.2014.

ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011ರ (ಕರ್ನಾಟಕ ಅಧಿನಿಯಮ 01, 2012) ಸೆಕ್ಷನ್ 04ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಸದರಿ ಅಧಿನಿಯಮದ ಅನುಸೂಚಿಯನ್ನು ಈ ಕೆಳಗಿನಂತೆ ತಿದ್ದುಪಡಿ ಮಾಡಿದೆ. ಯಾವುದೆಂದರೆ.

ಸದರಿ ಅಧಿನಿಯಮದ ಅನುಸೂಚಿಯಲ್ಲಿ:

ಶೀರ್ಷಿಕೆ-4ರ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ, ``ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011'' ರ ಅನುಸೂಚಿಯಲ್ಲಿ:

1. ಕ್ರಮ ಸಂಖ್ಯೆ:: 34, 36, 37, 38, 39 ಮತ್ತು 40 ಗಳ ಅಂಕಣ 5ರಲ್ಲಿನ ಸಕ್ಷಮ ಅಧಿಕಾರಿ ``ತಹಸೀಲ್ದಾರ್'' ಬದಲಾಗಿ ``ಭೂದಾಖಲೆಗಳ ಸಹಾಯಕ ನಿರ್ದೇಶಕರು'' ಎಂಬುದಾಗಿ ಓದಿಕೊಳ್ಳತಕ್ಕದ್ದು.

೧೯೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೦, ೨೦೧೪ ಭಾಗ ೪ಎ

2. ಕ್ರಮ ಸಂಖ್ಯೆ: 34, 36, 37, 38, 39 ಮತ್ತು 40 ಗಳ ಅಂಕಣ 7ರಲ್ಲಿನ ಮೇಲ್ಮನವಿ ಪ್ರಾಧಿಕಾರ ``ಅಸಿಸ್ಟೆಂಟ್ ಕಮೀಷನರ್'' ಬದಲಾಗಿ ``ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರು'' ಎಂಬುದಾಗಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಎನ್. ವರಪ್ರಸಾದ ರೆಡ್ಡಿ

ಆಡಳಿತಾಧಿಕಾರಿಗಳು ಮತ್ತು ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ

ಸಿಆಸುಇ(ಆಡಳಿತ ಸುಧಾರಣೆ-ನಾಗರೀಕ ಸೇವೆಗಳು)

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 23 NaSeKha 2014 Bangalore, Dated: 03.06.2014.

In exercise of the powers conferred by Section 4 of the Karnataka Sakala Services Act, 2011 (Karnataka Act 1 of 2012), the Government of Karnataka, hereby amends the schedule appended to the said Act, as follows, namely:-

Under the heading-4 ``Revenue Department''

(1) Serial No. 34, 36, 37, 38, 39 And 40, in column 05 Competent Officer ``Tahsildar'' shall be substituted and read as `` Assistant Director of Land Records''.

(2) Serial No. 34, 36, 37, 38, 39 And 40, in column 07 Appellate Authority ``Assistant Commissioner'' shall be substited and read as ``Technical Assistants to Deputy Commissioners and Ex-officio Deputy Director of Land Records''

By Order and in the name of the Governor of Karnataka,

B. N. Varaprasad Reddy

PR.404

SC.5,000

Administrative Officer and Ex-officio Under Secretary to Government, DPAR (AR-Citizen Services) FOREST ENVIRONMENT AND ECOLOGY SECRETARIAT

NOTIFICATION

NO. FEE 41 FDP 2014 BANGALORE, DATED: 29.04.2014.

The Government of Karnataka hereby notifies the areas under the territorial jurisdiction of range forest officers of Karnataka Forest Department including wildlife and Mobile Squads of the Vigilance Wing Circles Divisions to be the specified areas under Section 62-A of Karnataka Forest Act, 1963 for the purpose of offences under this Act to exercise powers conferred on an officer in-charge of a poice Station by the provision of the Code of Criminal procedure 1973.

This order os deemed to have come into effect from the date of issue of amendment to this Section in the Act 20 of 2000 i.e, 04.10.2000.

The Notification No. FEE 104 FDP 2010 dated: 01.07.2010 is hereby repealed

By Order and in the name of the Governor of Karnataka,

S. P. PATIL

Under Secretary To Government

PR.406

Forest, Environment And Ecology Department SC.550

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 98 ಎಲ್ಆರ್ಎ 2014, ಬೆಂಗಳೂರು, ದಿನಾಂಕ: 31.05.2014. ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 48ರ ಉಪ ಕಲಂ (1)ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡ ಭೂ ನ್ಯಾಯ ಮಂಡಳಿಗೆ ಈ ಹಿಂದೆ ಮಾಡಿದ್ದ ಎಲ್ಲಾ ಅಧಿಕಾರೇತರ ಸದಸ್ಯರ ನಾಮ ನಿರ್ದೇಶನಗಳನ್ನು ರದ್ದುಪಡಿಸಿ, ಅವರ ಬದಲಿಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮ ನಿರ್ದೇಶನ ಮಾಡಿ ಮಾನ್ವಿ

< & ಈಖ % ! %
.@. ಖ6"ಒ[ ಛ ಅಒ8 $! ಔ ಎ ಛಎ.ಋ 'ಋ _ಋ .6ಋ 'ಋ ಔ ಎ 4ಎ. _ಋ 3ಏ h )"ಎ! +! -! ಔ ಎ .[ _808 _ಋ )ಅಒ. ಓ! ಔ ಎ "="ಎಖಋ _ಋ _:ಎ 6).! 4ಎ6 !

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಎಂ. ದಾಕ್ಷಾಯಣಮ್ಮ

PR.413

ಸರ್ಕಾರದ ಅಧೀನ ಕಾರ್ಯದರ್ಶಿ

SC.15

ಕಂದಾಯ ಇಲಾಖೆ (ಭೂಸುಧಾರಣೆ)ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೦, ೨೦೧೪ ೧೯೬೧

REVENUE SECRETARIAT

NOTIFICATION

NO. RD 70 BHUDASA 2014, BANGALORE, DATED: 30.05.2014.

In exercise of the powers conferred by sub-section (1) of section 195 of Karnataka Land Revenue Act, 1964 (Karnataka Act 12 of 1964) and in partial modification of Notification No: RD 70 Bhudasa 2005, Dated: 20.05.2006 and all other Notification issued in this behalf the Government of Karnataka hereby delegates the power specified in column (3) to the officer specified in column (4) there of

SL. NO. DESCRIPTION OF THE POWER DESIGNATION OF THE OFFICER WITH WHOM THE POWERS ARE VESTED ON THE DATE OF THE NOTIFICATION DESIGNATION OF THE OFFICER TO WHOM THE POWERS ARE DELEGATED
1 Power of revision on the orders passed by Technical Assistant to the Deputy Commissioner and Ex-officio Deputy Director of Land Records-Section 56 of the Karnataka Land Revenue Act, 1964 Director, Survey Settlement and Land Records Commissioner/Deputy Commissioner of the concerned District

By Order and in the name of the Governor of Karnataka,

Revaiah

Under Secretary To Government

PR.414

Revenue Department (SSLR) (I/C)

SC.200

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ ಸಂಖ್ಯೆ: ಸಿಆಸುಇ 20 ಸೇವನೆ 2014 ಬೆಂಗಳೂರು, ದಿನಾಂಕ: 21/04/2014.

ಕರ್ನಾಟಕ ಸಿವಿಲ್ ಸೇವಾ(ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು, 1978, ಇದ್ನು ಮತ್ತಷ್ಟು ತಿದ್ದುಪಡಿ ಮಾಡುವುದಕ್ಕೆ ದಿನಾಂಕ: 25-02-2014ರ ಅಧಿಸೂಚನೆ ಸಂಖ್ಯೆ: ಸಿಆಸುಇ 20 ಸೇವನೆ 2014ರಲ್ಲಿ ಪ್ರಕಟಿಸಿರುವ ಈ ಮುಂದಿನ ನಿಯಮಗಳ ಕರಡನ್ನು ಅಧಿಕೃತ ರಾಜ್ಯಪತ್ರದಲ್ಲಿ ಇದರ ಪ್ರಕಟಣೆಯ ದಿನಾಂಕದಿಂದ 15 ದಿನಗಳೊಳಗಾಗಿ ಅದರಿಂದ ಬಾಧಿತರಾಗುವ ಸಂಭವವಿರುವ ಎಲ್ಲ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಆಹ್ವಾನಿಸಿ ದಿನಾಂಕ: 25/02/2014ರ ಕರ್ನಾಟಕ ರಾಜ್ಯಪತ್ರದ ಭಾಗ-IVಎ (ಪಿ.ಆರ್.ಸಂ: 151)ರಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ ಪ್ರಕಟಿಸಲಾಗಿರುವುದರಿಂದ;

ಸದರಿ ರಾಜ್ಯಪತ್ರವನ್ನು ದಿನಾಂಕ: 25/02/2014ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;

ಮತ್ತು, ಸದರಿ ಕರಡಿನ ಬಗ್ಗೆ ಯಾವುದೇ ಆಕ್ಷೇಪಣೆ/ಸಲಹೆಗಳು ಸ್ವೀಕೃತವಾಗದಿರುವುದರಿಂದ;

ಈಗ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ, 14)ರ 8ನೇ ಪ್ರಕರಣದೊಂದಿಗೆ ಓದಿಕೊಂಡ 3ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:-

ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಸಿವಿಲ್ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ) (ತಿದ್ದುಪಡಿ) ನಿಯಮಗಳು, 2014 ಎಂದು ಕರೆಯತಕ್ಕದ್ದು.

(2) ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ನಿಯಮ 4ಕ್ಕೆ ತಿದ್ದುಪಡಿ:- ಕರ್ನಾಟಕ ಸಿವಿಲ್ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು, 1978ರ, ನಿಯಮ 4ರ ಉಪನಿಯಮ (2)ರ ನಂತರ ಈ ಕೆಳಗಿನ ಪರಂತುಕವನ್ನು ಸೇರಿಸತಕ್ಕದ್ದು, ಅಂದರೆ:-

``ಪರಂತು ಕರ್ನಾಟಕ ಸಿವಿಲ್ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು, 2013 ಜಾರಿಗೆ ಬರುವ ದಿನಾಂಕದಂದು ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿ ಈಗಾಗಲೇ ಸೇವೆಯಲ್ಲಿರುವವರ ಮುಂಬಡ್ತಿ ಅಥವಾ ವರ್ಗಾವಣೆಗೆ ಪದವಿ ಪೂರ್ವ ಶಿಕ್ಷಣ ಪರೀಕ್ಷೆ ಅಥವಾ ಇದರ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಅರ್ಹತೆಯನ್ನಾಗಿ ನಿಗದಿಪಡಿಸಿರುವುದು ಅನ್ವಯಿಸುವುದಿಲ್ಲ''.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಾ. ಮಂಗಳ. ಜಿ. ಎಸ್

PR.376

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1) SC.1000

HOME SECRETARIAT

NOTIFICATION

HD 266 PCR 2007 BANGALORE, DATED: 04.04.2014.

In exercise of the powers conferred by Section 14 of Scheduled Castes and the Scheduled Tribes (Prevention Of Atrocities) Act 1989 (Central Act 33 of 1989) and in partial modification of the Notification of even no. dated: 04.12.2007 issued in this behalf, hereby, with effect from publication of this notification re-designates the Additional District & Sessions Court, Chickballapur to function೧೯೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೦, ೨೦೧೪ ಭಾಗ ೪ಎ as Special Court to try the Special Cases in respect of the areas falling under Chickballapur and permission also accorded to transfer the Spl. C.C Cases and EACC Cases pending as on date before the District & Sessions court, Chickballapur and any cases arising out of Forest and Excise Department to this Special Court.

By order and in the name of the President of India

Govindaswamy

PR.425

Under Secretary to Government (i/c)

Home Department (Crimes)

SC.50

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲಾ 143 ಎಲ್ಎಜಿ 2013, ಬೆಂಗಳೂರು, ದಿನಾಂಕ: 28-05-2014

ಶ್ರೀ ಎಂ.ಎಸ್.ತುಗಶೆಟ್ಟಿ, ವಕೀಲರು, ಇವರನ್ನು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 26(3)ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹುದ್ದೆಯ ಅಧಿಕಾರವನ್ನು ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರುವಂತೆ ಒಂದು ವರ್ಷದವರೆಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಅಪರ ಸರ್ಕಾರಿ ವಕೀಲರ ಹುದ್ದೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ, ಮತ್ತು ಅವರ ಹೆಸರಿನಲ್ಲಿ, P.R. 417

ಹೆಚ್.ಎಸ್.ಜಯರಾಮು,

S.C. 25

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-2),

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ ಅಧಿಸೂಚನೆ

ಸಂಖ್ಯೆ: ಲಾ 120 ಎಲ್ಎಜಿ 2013, ಬೆಂಗಳೂರು, ದಿನಾಂಕ: 09-06-2014

ಶ್ರೀ ಸೈಯದ್ ಜಾವೀದ-ಉಲ್-ಹಕ್, ವಕೀಲರು, ಇವರನ್ನು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 26(3)ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹುದ್ದೆಯ ಅಧಿಕಾರವನ್ನು ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರುವಂತೆ ಒಂದು ವರ್ಷದವರೆಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ರಾಯಚೂರು ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ, ಮತ್ತು ಅವರ ಹೆಸರಿನಲ್ಲಿ, P.R. 418

ಹೆಚ್.ಎಸ್.ಜಯರಾಮು,

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-2), S.C. 25

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ ಅಧಿಸೂಚನೆ ಸಂಖ್ಯೆ: ಲಾ 109 ಎಲ್ಎಜಿ 2013, ಬೆಂಗಳೂರು, ದಿನಾಂಕ: 26-06-2014

ಶ್ರೀ ಬಿ.ನಂಜುಂಡಸ್ವಾಮಿ, ವಕೀಲರು, ಇವರನ್ನು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 26(3)ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹುದ್ದೆಯ ಅಧಿಕಾರವನ್ನು ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರುವಂತೆ ಒಂದು ವರ್ಷದವರೆಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಅಪರ ಸರ್ಕಾರಿ ವಕೀಲರ ಹುದ್ದೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ, ಮತ್ತು ಅವರ ಹೆಸರಿನಲ್ಲಿ, P.R. 419

ಹೆಚ್.ಎಸ್.ಜಯರಾಮು,

S.C. 25

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-2),

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ ಅಧಿಸೂಚನೆ ಸಂಖ್ಯೆ: ಲಾ 212 ಎಲ್ಎಜಿ 2013, ಬೆಂಗಳೂರು, ದಿನಾಂಕ: 19-05-2014

ಶ್ರೀ ಎ.ರವೀಂದ್ರ, ಜಿಲ್ಲಾ ಸರ್ಕಾರಿ ವಕೀಲರು, ಚಿಕ್ಕಮಗಳೂರು ಜಿಲ್ಲೆ ಇವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 5(6)ರಡಿಯಲ್ಲಿ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ ಹಾಗೂ ಸದರಿಯವರಿಗೆ ಒಂದು ತಿಂಗಳ ನೋಟೀಸ್‌ನ ಬದಲು ಒಂದು ತಿಂಗಳ ರಿಟೇನರ್ ಫೀ ಮಂಜೂರು ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ, ಮತ್ತು ಅವರ ಹೆಸರಿನಲ್ಲಿ, P.R. 420

ಹೆಚ್.ಎಸ್.ಜಯರಾಮು,

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-2), S.C. 25

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೦, ೨೦೧೪ ೧೯೬೩

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 294 ಎಲ್ಆರ್ಎ 2013 ಬೆಂಗಳೂರು, ದಿನಾಂಕ: 31.05.2014.

ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 48ರ ಉಪ ಕಲಂ (1)ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡ ಭೂ ನ್ಯಾಯ ಮಂಡಳಿಗೆ ಈ ಹಿಂದೆ ಮಾಡಿದ್ದ ಎಲ್ಲಾ ಅಧಿಕಾರೇತರ ಸದಸ್ಯರ ನಾಮ ನಿರ್ದೇಶನಗಳನ್ನು ರದ್ದುಪಡಿಸಿ, ಅವರ ಬದಲಿಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಕೊರಟಗೆರೆ

< & ಈಖ % ! %
. ಖ6"ಒ[ ". "." ಅಒ $! ಔ ಎ ;8 _8 '3ಎಖಋ _ಋ .[ 5'>ರ @" "ಎಅ '"ಎ>[ ". "." ಅಒ8 +! ಔ ಎ ಖಎ _ಋ ಊ' @5. [ 6"ಒ? @" ". "." ಅಒ8 -! ಔ ಎ ಣ _ಋ .;' )ಋ[ ತಿ "."[ ತಿ "." @"[ < '"ಎ>[ ". "." ಅಒ8 ಓ! ಔ ಎ . . _ಋ . [ ಊ) @"[ ;8 0ಋ8 [ ". "." ಅಒ8 4ಎ6 !

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಬಿ. ಎಂ. ದಾಕ್ಷಾಯಣಮ್ಮ

PR.409

ಸರ್ಕಾರದ ಅಧೀನ ಕಾರ್ಯದರ್ಶಿ

SC.15

ಕಂದಾಯ ಇಲಾಖೆ (ಭೂಸುಧಾರಣೆ)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 76 ಎಲ್ಆರ್ಎ 2014 ಬೆಂಗಳೂರು, ದಿನಾಂಕ: 14.05.2014

ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 48ರ ಉಪ ಕಲಂ (1)ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡ ಭೂ ನ್ಯಾಯ ಮಂಡಳಿಗೆ ಈ ಹಿಂದೆ ಮಾಡಿದ್ದ ಎಲ್ಲಾ ಅಧಿಕಾರೇತರ ಸದಸ್ಯರ ನಾಮ ನಿರ್ದೇಶನಗಳನ್ನು ರದ್ದುಪಡಿಸಿ, ಅವರ ಬದಲಿಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಬಳ್ಳಾರಿ

< & ಈಖ % ! %
ರ3 ಖ6"ಒ ರ3 ಅಒ8 $! ಔಎ 6ಋ '"@ಋ8 6ಋ " 9ಘ ಂಎ."ಎಖ 6ಋ[ ರ3 +! ಔಎ ).ಖ. " 6"ಎ=ಋ i)ಜ[ ಋ 8 -ಓ[ " ಘ -/ಡಿ_ ಖಿಘಿಘಿ ;ಥಎ "ಎ "ಎ ಒ<ಋ ."ಎಋ[ 0ಋ8ಘಿ8 6ಋ ' .[ ರ38 -! ಔಎ ಏಒ[ '"@ಋ "^\"ಘ $ಕ$ ಋ \"ಘ ,%[ "ಎ._ಎ9[ ರ38 ಓ! ಔಎ 0ಋ8 ."ಎಖಋ .ಋ[ " 0ಋ8 . ಋ[ " \"ಘ$/&[ ಋ $ಕ[ 4ಖಛಣ). 6"ಎ $"ಎ ಋ 3 ಥಿ ಗಿ' ' .[ ರ3 4ಎ6 !

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಎಂ. ದಾಕ್ಷಾಯಣಮ್ಮ

PR.410

ಸರ್ಕಾರದ ಅಧೀನ ಕಾರ್ಯದರ್ಶಿ

SC.15

ಕಂದಾಯ ಇಲಾಖೆ (ಭೂಸುಧಾರಣೆ)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 66 ಎಲ್ಆರ್ಎ 2014 ಬೆಂಗಳೂರು, ದಿನಾಂಕ: 12.05.2014

ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 48ರ ಉಪ ಕಲಂ (1)ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡ ಭೂ ನ್ಯಾಯ ಮಂಡಳಿಗೆ ಈ ಹಿಂದೆ ಮಾಡಿದ್ದ ಎಲ್ಲಾ ಅಧಿಕಾರೇತರ ಸದಸ್ಯರ ನಾಮ ನಿರ್ದೇಶನಗಳನ್ನು ರದ್ದುಪಡಿಸಿ, ಅವರ ಬದಲಿಗೆ ಈ ಕೆಳಕಂಡವರನ್ನು ಅಧಿಕಾರತೇರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಬಂಟ್ವಾಳ ತಾಲ್ಲೂಕು ಭೂ ನ್ಯಾಯ ಮಂಡಳಿಯನ್ನು ರಚಿಸಿ ಆದೇಶ ಹೊರಡಿಸಿದೆ.

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೧೯೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೦, ೨೦೧೪ ಭಾಗ ೪ಎ
< & ಈಖ % ! %
ಚಿ] 5 ಖ6" ಒ =ಛ ಅಒ $! ಔಎ 1ಖಛ. ) 3[ _ಋ ಖ5)ಜ ) 3[ ಂಊ "[ "ಎಖಅ =ಛ ಅಒ8 +! ಔಎ 'iಋ ಖ3ಎ)ಉಋ _ಋ ಅ9#ಎಋ 6k @" =ಛ ಅಒ ಚಿ] 5 ಖ6"ಒ8 -! ಔಎ . ಚಛ _ಋ @"ಅ ಚಛ ಖದ<" @""5"ಎ*[ =ಛ ಅಒ ಓ! ಔಎ )."ಎಖಛ. ಋಊ " 6"ಎ ಋಊ "ಊ)? " 2> [ =ಛ ಅಒ ಚಿ] 5 ಖ6" ಒ 8 4ಎ6 !

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಎಂ. ದಾಕ್ಷಾಯಣಮ್ಮ

PR.411

ಸರ್ಕಾರದ ಅಧೀನ ಕಾರ್ಯದರ್ಶಿ

SC.15

ಕಂದಾಯ ಇಲಾಖೆ (ಭೂಸುಧಾರಣೆ)

ಆರ್ಥಿಕ ಸಚಿವಾಲಯ

ಅಧಿಸೂಚನೆ ಸಂಖ್ಯೆ: ಆಇ 74 ವಾತೆಇ 2014, ಬೆಂಗಳೂರು, ದಿನಾಂಕ: 15.04.2014.

ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) 2013ರ ಆದೇಶದ ಕಂಡಿಕೆ 3 ಮತ್ತು ಕಂಡಿಕೆ 13 ರಡಿ ಮತ್ತು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) (ಸ್ಥಳೀಯ ವೃಂದಗಳ ರಚನೆ, ಹಂಚಿಕೆ ಮತ್ತು ವ್ಯಕ್ತಿಗಳ ವರ್ಗಾವಣೆ) ನಿಯಮಗಳು 2013 ರ ನಿಯಮ 5ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ವಾಣಿಜ್ಯ ತೆರಿಗೆಗಳ ಇಲಾಖೆಯ ವ್ಯಾಪ್ತಿಯಡಿ ಬರುವ ಸಮೂಹ ``ಎ'' (ಕಿರಿಯ ಶ್ರೇಣಿ) ಹುದ್ದೆಯಾದ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರ ವೃಂದದಲ್ಲಿ ರಾಜ್ಯ ವ್ಯಾಪ್ತಿ ಸ್ಥಳೀಯ ವೃಂದವನ್ನು ರಚಿಸಿ ಸದರಿ ವೃಂದದಲ್ಲಿನ ಹುದ್ದೆಗಳ ಸಂಖ್ಯೆ ಮತ್ತು ರೋಸ್ಟರ್ ಬಿಂದುಗಳನ್ನು ಈ ಅಧಿಸೂಚನೆಗೆ ಲಗತ್ತಿಸಿರುವ ಅನುಬಂಧದಲ್ಲಿ ವಿವರಿಸಿರುವಂತೆ ಅಧಿಸೂಚಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ಬಿ. ಅಳವಂಡಿ

ಸರ್ಕಾರದ ಅಧೀನ ಕಾರ್ಯದರ್ಶಿ

ಆರ್ಥಿಕ ಇಲಾಖೆ (ವಾಣಿಜ್ಯ ತೆರಿಗೆ-2 & ಸಮನ್ವಯ)

$= = ಜಿ % ಗ # $@ರ ಛಿ&=hಊಜ ಜಿ " ಎ & ,ಙ i hಊ ಜಿ ) ,ಙ ರಿಖ ಜಿ # ಈ ^ % k$<6ಛ +, $ # 7 i hಊ ಜಿ ) $ ರಿಖ ಜಿ # ಈ 4ಓ 7 ರಿಖ ಜಿ 7ರಿಖ ಜಿ hಊ %& )' % ಗ -ಖ & ಜಿ
& ಜಿ )'
: 8 ; > ಓ 3 4 ^ ] :9 :: :8ಛಿ]ಟ::ಜ :; :>
)' ಟ,ಙ
: 5 @ರ % ಕಿ 8^:99ಛ ಓ9:99 ;8: ಓ9ಟಿ ಓ9ಟಿ ಓ; ಓ 8] 88 84 :> :; 84 8]>

ರೋಸ್ಟರ್

ಮುಂಬಡ್ತಿ: ರೋಸ್ಟರ್ ಚಕ್ರ-1ನೇ ಬಿಂದುವಿನಿಂದ 13 ಬಿಂದುಗಳ ಚಕ್ರದಲ್ಲಿ 1 ಮತ್ತು 7 ಪ.ಜಾ. 2ಪ.ಪಂ. ಮತ್ತು ಉಳಿದ ಬಿಂದುಗಳು ಇತರರಿಗೆ ಮೀಸಲಿರಿಸಲಾಗಿದೆ.

ನೇರ ನೇಮಕಾತಿ: ರೋಸ್ಟರ್ ಚಕ್ರ-1 ರಿಂದ 100 ರಿಕ್ತ ಸ್ಥಾನಗಳ 1ನೇ ರೋಸ್ಟರ್‌ನಲ್ಲಿ 1 ಮತ್ತು 11ನೇ ಬಿಂದು ಪ.ಜಾ ಹಾಗೂ 3ನೇ ಬಿಂದು ಪ.ಪಂ.ಮತ್ತು ಉಳಿದ ಬಿಂದುಗಳು ಇತರರಿಗೆ ಮೀಸಲಿರಿಸಲಾಗಿದೆ.

ಟಿಪ್ಪಣಿ: ರಾಜ್ಯ ಮಟ್ಟದ ಕಛೇರಿಗಳೆಂದರೆ: ಆಯುಕ್ತರ ಕಛೇರಿ ಅಪರ ಆಯುಕ್ತರ ಕಛೇರಿ (ಜಾರಿ), ಅಪರ ಆಯುಕ್ತರ ಕಛೇರಿ (ವಲಯ-1), (ವಲಯ-2) ಮತ್ತು (ವಲಯ-3) ಬೆಂಗಳೂರು ಮತ್ತು ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ ಬೆಂಗಳೂರು.

ಎಸ್. ಬಿ. ಅಳವಂಡಿ

ಸರ್ಕಾರದ ಅಧೀನ ಕಾರ್ಯದರ್ಶಿ PR.423

ಆರ್ಥಿಕ ಇಲಾಖೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 10 July 2014. Indian Gazettes, https://egazette.servantsofknowledge.in/details/in.gazette.karnataka_new.2014-07-10.Part-4A/. Archive identifier in.gazette.karnataka_new.2014-07-10.Part-4A.