Servants of Knowledge
Karnataka Gazette · Government of Karnataka

Karnataka Gazette, Part Part-3, 17 July 2014

Published 17 July 2014

Part
Part-3
Identifier
in.gazette.karnataka_new.2014-07-17.Part-3
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಜುಲೈ ೧೭

ೆಂಗಳೂರು, ಗುರುವಾರ, ಜುಲೈ ೧೭, ೨೦೧೪ (ಆಷಾಡ ೨೬, ಶಕ ವರ್ಷ ೧೯೩೬)

ಸಂಪುಟ ೧೪೯

Volume 149

Bangalore, Thursday, July 17

rsday, July 17, 2014 (Aashadha 26, Shaka Varsha 1936)

ಸಂಚಿಕೆ ೨೯

Issue 29

ಭಾಗ ೩

ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಸಂಬಂಧಿಸಿದ ಅಧಿಸೂಚನೆಗಳು

ಸಂಬಂಧಿಸಿದ ಅಧಿಸೂಚನೆಗಳು

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ ನಿಬಂಧಕರ ಕಾರ್ಯಾಲಯ, ಕೋಲಾರ ಜಿಲ್ಲೆ, ಕೋಲಾರ.

ಸಹಕಾರ ಸಂಘಗಳ ಉಪ ನಿಬಂಧಕರ ಕಾರ್ಯಾಲಯ, ಕೋಲಾರ ಜಿಲ್ಲೆ, ಕೋಲಾರ.

ಕ್ರಮ ಸಂಖ್ಯೆ/ಡಿಆರ್‌ಕೆ/ಎಲ್‌ಕ್ಯೂಡಿ/ಸಿಆರ್ 88

ು ಸಂಖ್ಯೆ/ಡಿಆರ್‌ಕೆ/ಎಲ್‌ಕ್ಯೂಡಿ/ಸಿಆರ್ 88/2013-14, ದಿನಾಂಕ: 29-3-2014

ವಿಷಯ:- ಕಾರ್ಯವನ್ನು ನಿರ್ವಹಿಸದೇ ಸ್ಥಗಿತಗೊಂಡಿರುವ

ಸಹಕಾರ ಸಂಘ ನಿ., ಮುಳಬಾಗಿಲು ಕಾರ್ಯವನ್ನು ನಿರ್ವಹಿಸದೇ ಸ್ಥಗಿತಗೊಂಡಿರುವ ವೀರಭದ್ರನಗರ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಮುಳಬಾಗಿಲು ತಾಲ್ಲೂಕು ಈ ಸಂಘವನ್ನು ಸಮಾಪನೆಗೆ ಒಳಪಡಿಸಿ ಸಂಘಕ್ಕೆ ಸಮಾಪನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ. ತಾಲ್ಲೂಕು ಈ ಸಂಘವನ್ನು ಸಮಾಪನೆಗೆ ಒಳಪಡಿಸಿ ಸಂಘಕ್ಕೆ ಸಮಾಪನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ. ತಾಲ್ಲೂಕು ಈ ಸಂಘವನ್ನು ಸಮಾಪನೆಗೆ ಒಳಪಡಿಸಿ ಸಂಘಕ್ಕೆ ಸಮಾಪನಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ.

ಉಲ್ಲೇಖ:- 1) ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕೋಲಾರ ಉಪವಿಭಾಗ, ಕೋಲಾರ ರವರ ಪತ್ರ ಗಳ ಸಹಾಯಕ ನಿಬಂಧಕರು, ಕೋಲಾರ ಉಪವಿಭಾಗ, ಕೋಲಾರ ರವರ ಪತ್ರ ಸಂಖ್ಯೆ:ಎಆರ್49/ಸಮಾಪನೆ/ಸಿಆರ್. /2013-14 ದಿನಾಂಕ:25-3-2014. ಸಂಖ್ಯೆ:ಎಆರ್49/ಸಮಾಪನೆ/ಸಿಆರ್. /2013

ಪ್ರಸ್ತಾವನೆ:-

ವೀರಭದ್ರನಗರ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಮುಳಬಾಗಿಲು ತಾಲ್ಲೂಕು ಇದು ತನ್ನ ಕಾರ್ಯವನ್ನು ನಿರ್ವಹಿಸದೇ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಮುಳಬಾಗಿಲು ತಾಲ್ಲೂಕು ಇದು ತನ್ನ ಕಾರ್ಯವನ್ನು ನಿರ್ವಹಿಸದೇ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಮುಳಬಾಗಿಲು ತಾಲ್ಲೂಕು ಇದು ತನ್ನ ಕಾರ್ಯವನ್ನು ನಿರ್ವಹಿಸದೇ ಸ್ಥಗಿತಗೊಂಡಿರುವುದಾಗಿ ಸಂಘವನ್ನು ಪುನ:ಶ್ಚೇತನಗೊಳಿಸಲು ಸಾಧ್ಯವಿಲ್ಲದಿರುವುದರಿಂದ ಸಮಾಪನೆಗೊಳಿಸಬೇಕೆಂದು ಉಲ್ಲೇಖದ ಪತ್ರದಲ್ಲಿ ಕೋಲಾರ ಸ್ಥಗಿತಗೊಂಡಿರುವುದಾಗಿ ಸಂಘವನ್ನು ಪುನ:ಶ್ಚೇತನಗೊಳಿಸಲು ಸಾಧ್ಯವಿಲ್ಲದಿರುವುದರಿಂದ ಸಮಾಪನೆಗೊಳಿಸಬೇಕೆಂದು ಉಲ್ಲೇಖದ ಪತ್ರದಲ್ಲಿ ಕ ಸ್ಥಗಿತಗೊಂಡಿರುವುದಾಗಿ ಸಂಘವನ್ನು ಪುನ:ಶ್ಚೇತನಗೊಳಿಸಲು ಸಾಧ್ಯವಿಲ್ಲದಿರುವುದರಿಂದ ಸಮಾಪನೆಗೊಳಿಸಬೇಕೆಂದು ಉಲ್ಲೇಖದ ಪತ್ರದಲ್ಲಿ ಕ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಶಿಫಾರಸ್ಸು ಮಾಡಿರುತ್ತಾರೆ.

ಸಹಾಯಕ ನಿಬಂಧಕರು ಶಿಫಾರಸ್ಸು ಮಾಡಿರುತ್ತಾರೆ.

ಅಲ್ಲದೇ ಕೋಲಾರ ಹಾಲು ಒಕ್ಕೂಟದ ಅಧಿಕಾರಿಗಳು ಸಹ ಪ್ರಸ್ತಾವೆಯನ್ನು ಪರಿಶೀಲಿಸಿ ಸಂಘವು ಬೈಲಾ ರೀತ್ಯಾ ಕಾರ್ಯನಿರ್ವಹಿಸದಂತೆ ಅಲ್ಲದೇ ಕೋಲಾರ ಹಾಲು ಒಕ್ಕೂಟದ ಅಧಿಕಾರಿಗಳು ಸಹ ಪ್ರಸ್ತಾವೆಯನ್ನು ಪರಿಶೀಲಿಸಿ ಸಂಘವು ಬೈಲಾ ರೀತ್ಯಾ ಕಾರ್ಯನಿರ್ವಹಿಸದಂತೆ ಅಲ್ಲದೇ ಕೋಲಾರ ಹಾಲು ಒಕ್ಕೂಟದ ಅಧಿಕಾರಿಗಳು ಸಹ ಪ್ರಸ್ತಾವೆಯನ್ನು ಪರಿಶೀಲಿಸಿ ಸಂಘವು ಬೈಲಾ ರೀತ್ಯಾ ಕಾರ್ಯನಿರ್ವಹಿಸದಂತೆ ನ ಇಲ್ಲದಿರುವುದರಿಂದ ಕರ್ನಾಟಕ ಸಹಕಾರ ಸಂಘಗಳ ಸ್ಥಗಿತಗೊಂಡಿದ್ದು, ಈ ಸಂಘವನ್ನು ಮುಂದುವರೆಸುವುದರಿಂದ ಸದಸ್ಯರಿಗೆ ಯಾವುದೇ ಪ್ರಯೋಜನ ಇಲ್ಲದಿರುವುದರಿಂದ ಕರ್ನಾಟಕ ಸಹಕಾರ ಸಂಘಗಳ ಸ್ಥಗಿತಗೊಂಡಿದ್ದು, ಈ ಸಂಘವನ್ನು ಮುಂದುವರೆಸುವುದರಿಂದ ಸದಸ್ಯರಿಗೆ ಯಾವುದೇ ಪ್ರಯೋಜ

ಕಾಯ್ದೆ 1959 ರ ಕಲಂ 72 ರನ್ವಯ ಸಮಾಪನೆಗೊಳಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕಾಯ್ದೆ 1959 ರ ಕಲಂ 72 ರನ್ವಯ ಸಮಾಪನೆಗೊಳಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಮೇಲ್ಕಂಡ ಅಂಶಗಳ ಹಿನ್ನಲೆಯಲ್ಲಿ ಕೋಲಾರ ಹಾಲು ಒಕ್ಕೂಟದ ಅಧಿಕಾರಿಗಳು ಮತ್ತು ಕೋಲಾರ ಉಪವಿಭಾಗ ಮೇಲ್ಕಂಡ ಅಂಶಗಳ ಹಿನ್ನಲೆಯಲ್ಲಿ ಕೋಲಾರ ಹಾಲು ಒಕ್ಕೂಟದ ಅಧಿಕಾರಿಗಳು ಮತ್ತು ಕೋಲಾರ ಉಪವಿಭಾಗದ ಸಹಕಾರ ಸಂಘಗಳ ಮೇಲ್ಕಂಡ ಅಂಶಗಳ ಹಿನ್ನಲೆಯಲ್ಲಿ ಕೋಲಾರ ಹಾಲು ಒಕ್ಕೂಟದ ಅಧಿಕಾರಿಗಳು ಮತ್ತು ಕೋಲಾರ ಉಪವಿಭಾಗ ಸಹಾಯಕ ನಿಬಂಧಕರ ಅಭಿಪ್ರಾಯದಂತೆ ಹಾಗೂ ಶಿಫಾರಸ್ಸು ಮೇರೆಗೆ ಸಂಘವನ್ನು ಸಮಾಪನೆಗೊಳಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟು ಸಂಘಕ್ಕೆ ಸಹಾಯಕ ನಿಬಂಧಕರ ಅಭಿಪ್ರಾಯದಂತೆ ಹಾಗೂ ಶಿಫಾರಸ್ಸು ಮೇರೆಗೆ ಸಂಘವನ್ನು ಸಮಾಪನೆಗೊಳಿಸುವುದು ಸೂಕ್ತವೆಂದು ಅಭಿಪ್ರಾಯಪ ಸಹಾಯಕ ನಿಬಂಧಕರ ಅಭಿಪ್ರಾಯದಂತೆ ಹಾಗೂ ಶಿಫಾರಸ್ಸು ಮೇರೆಗೆ ಸಂಘವನ್ನು ಸಮಾಪನೆಗೊಳಿಸುವುದು ಸೂಕ್ತವೆಂದು ಅಭಿಪ್ರಾಯಪ ಸಮಾಪನಾಧಿಕಾರಿಯನ್ನು ನೇಮಕ ಮಾಡಿ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ. ಸಮಾಪನಾಧಿಕಾರಿಯನ್ನು ನೇಮಕ ಮಾಡಿ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

:-ಆದೇಶ:-

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 72(2)(ಇ) ಅನ್ವಯ ಹಾಗೂ ಈ ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 72(2)(ಇ) ಅನ್ವಯ ಹಾಗೂ ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 72(2)(ಇ) ಅನ್ವಯ ಹಾಗೂ

2001 ರಂತೆ ದತ್ತವಾದ ಅಧಿಕಾರವನ್ನು ಪ್ರಯೋಗಿಸಿ ಸಿ.ಪ್ರಸಾದ್‌ರೆಡ್ಡಿ, ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಎಂಡಬ್ಲ್ಯೂ/69/ಸಿಎಲ್ಎಂ/2001 ದಿನಾಂಕ: 21-11-2001 ರಂತೆ ದತ್ತವಾದ ಅಧಿಕಾರವನ್ನು ಪ್ರಯೋಗಿಸಿ ಸಿ.ಪ್ರಸಾದ್‌ರೆಡ್ಡಿ, ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಎಂಡಬ್ಲ್ಯೂ/69/ಸಿಎಲ್ಎಂ/2001 ದಿನಾಂಕ: 21

ಗಳ ಉಪನಿಬಂಧಕರು, ಕೋಲಾರ ಜಿಲ್ಲೆ, ಕೋಲಾರ ಆದ ನಾನು ವೀರಭದ್ರನಗರ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಮುಳಬಾಗಿಲು ಹಾಲು ಉತ್ಪಾದಕರ ಸಹಕಾರ ಸಂಘ ನಿ., ಮುಳಬಾಗಿಲು ಸಹಕಾರ ಸಂಘಗಳ ಉಪನಿಬಂಧಕರು, ಕೋಲಾರ ಜಿಲ್ಲೆ, ಕೋಲಾರ ಆದ ನಾನು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ನಿ., ಮುಳಬಾಗಿಲು ಶಿಬಿರ ಕಛೇರಿ ತಾಲ್ಲೂಕು ಈ ಸಂಘವನ್ನು ಸಮಾಪನೆಗೊಳಿಸಿ ಸಂಘಕ್ಕೆ ವಿಸ್ತೀರ್ಣಾಧಿಕಾರಿ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ನಿ., ಮುಳಬಾಗಿಲು ಶಿಬಿರ ಕಛೇರಿ ತಾಲ್ಲೂಕು ಈ ಸಂಘವನ್ನು ಸಮಾಪನೆಗೊಳಿಸಿ ಸಂಘಕ್ಕೆ ವಿಸ್ತೀರ್ಣಾಧಿಕಾರಿ, ಕೋಲಾರ

ಇವರನ್ನು ಸಮಾಪನಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶವನ್ನು ಹೊರಡಿಸಿರುತ್ತೇನೆ.

ಮಾಪನಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶವನ್ನು ಹೊರಡಿಸಿರುತ್ತೇನೆ.

ಜವಾಬ್ದಾರಿಗಳನ್ನು 3 ತಿಂಗಳ ಒಳಗಾಗಿ ಸಂಘದ ಸಮಾಪನಾಧಿಕಾರಿಗಳು ಸಂಘದ ಸಂಪೂರ್ಣ ಪ್ರಭಾರವನ್ನು ಪಡೆದು ಸಂಘದ ಆಸ್ತಿ-ಜವಾಬ್ದಾರಿಗಳನ್ನು 3 ತಿಂಗಳ ಒಳಗಾಗಿ ಸಂಘದ ಸಮಾಪನಾಧಿಕಾರಿಗಳು ಸಂಘದ ಸಂಪೂರ್ಣ ವಿಲೇವಾರಿ ಮಾಡಿ ಸಂಘದ ನೋಂದಣಿಯನ್ನು ರದ್ದುಪಡಿಸಲು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದೆ. ವಿಲೇವಾರಿ ಮಾಡಿ ಸಂಘದ ನೋಂದಣಿಯನ್ನು ರದ್ದುಪಡಿಸಲು ಪ್ರಸ್ತಾವನೆಂi

ಈ ಆದೇಶವನ್ನು ನನ್ನ ಸಹಿ ಮತ್ತು ಕಛೇರಿ ಮೊಹರಿನೊಂದಿಗೆ ದಿನಾಂಕ: 29

ಈ ಆದೇಶವನ್ನು ನನ್ನ ಸಹಿ ಮತ್ತು ಕಛೇರಿ ಮೊಹರಿನೊಂದಿಗೆ ದಿನಾಂಕ: 29-3-2014 ರಂದು ಹೊರಡಿಸಿದೆ.

ಸಿ.ಪ್ರಸಾದ್‌ರೆಡ್ಡಿ

ಸಿ.ಪ್ರಸಾದ್‌ರೆಡ್ಡಿ

PR.349

ಸಹಕಾರ ಸಂಘಗಳ ಉಪನಿಬಂಧಕರು, ಸಹಕಾರ ಸಂಘಗಳ ಉಪನಿಬಂಧಕರು, SC.10

ಕೋಲಾರ ಜಿಲ್ಲೆ, ಕೋಲಾರ. ಕೋಲಾರ ಜಿಲ್ಲೆ, ಕೋಲಾರ.

(೧೩೯೩)೧೩೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ಭಾಗ ೩

In Court of Hon ble 8th Additional Chief Metropolitan Magistrate Bangalore city.

It hereby Notified to the public that the Koramangala police station, Bangalore city, have seized the following vehicles as unclaimed and such vehicles are lying in the Koramangala Police Station as unclaimed so far. I hence the owner of properties (vehicles) may put their claim one month from the date of publication.

Bangalore city

date: 20-06-2014

8th A C M Magistrate Bangalore city

List of the seized vehicles are lying in the Koramangala police station, Bangalore city which have been seized under C.miss and SHD no.,

SL NO CIMIS /SHD, N0 VEHICLE NAME Reg No Chassis No Engine No COLOUR
1 47/13 SUZAKI SUMARI KA-04- EB-8285 7201F145250 7201M200964
2 482/13 HONDA SHAIN KA01 EL-6637 ME4JC368C98086854 JC36E9356113 BLACK
3 485/13 TVS XL HEAVY DUTY KA51- K-5345 MD621BD1972A75939 0D1A71920362 GREEN
4 486/13 HERO HONDA SPLENDER KA51- H-9775 06E16F20834 06E15E20473 BLACK
5 487/13 SUNNY SCOOTY KA01- H-4215 034235 034364 WHITE
6 03/14 BAJAZ AVENGER KA01- EB-8977 MD2DGDVZZNCC09320 DVGBNC23376 BLACK
7 04/14 KINETIC HONDA KA17- E-2457 NIEF169907 NIEFB168507 BLUE
8 05/14 BAJAZ M80 KA03- X-412 16CBEJ17546 16EBEJ19312 GREEN
9 05/14 KINETIC HONDA KA01- S-9595 IFTK231780 NIETK 227785 WHITE
10 06/14 KINETIC HONDA K 03- U-2173 NIFPC773102 NIEPG767250 BLUE
11 07/14 YAMAHA LIBRO KA02- EJ-3175 03F5TS 045244 5TSO45244 BLUE
12 11/14 HERO CD 100 KA02- E-2138 E10F339892 E10E348561 BLACK
13 12/14 KINETIC HONDA ZX KA01- U-2978 NIFUD-272994 NIUED-269065 BLACK
14 13/14 TVS MAX 100 KA09- EA-8733 1302F486446 N6302M542554 BLUE
15 13/14 HONDA DEO KA01- Y-4394 ME4JF117E58003595 JF11E6003552 BLACK
16 14/14 KINETIC ZING KA03- EJ-0692 B1FUK018431 BIEUK019150 BLUE
17 16/14 BAJAZ CT100 KA05- ES-2350 DUFBLB43705 DUMBLB42759 RED
18 19/14 BAJAJ PULSAR KA04- EE-3055 DHV BJK 13849 DHG BJK 13857 RED
19 19/14 SUZUKI SHOGAN KA05- L-3395 8404F413690 8404M-452780 BLACK
20 19/14 TVS XL SUPER KA01- V-2206 P1301F702967 P1301M699724 BLACK
21 20/14 BAJAJ DISCOVER KA04- EU-5836 MD2DSJNZZPCC16640 JNGBPC16592 BLACK / BLUE
22 21/14 CBZ KA03- EB-3178 00H46C01248 00H41M01556 BLUE
23 22/14 SPLENDER KA05- EK-6398 02H20F04616 02H18E04118 BLACK
24 23/14 HONDA ACTIVA KA03- ET-8745 ME4JFO87J58169669 JF08E8169700 BLACK
25 23/14 BAJAJ LEGEND KA01- V-4322 CHCBHH02481 CREBHG00881
26 24/14 KINETIC HONDA KA01- E-9410 337028 232234
27 27/14 BAJAJ PULSAR KA05- HD-9642 MD2DHDHZZPCFI4452 DHGBPF53771 BLUE
28 29/14 APACHI KA05- HJ-4424 MD634KE6692G02859 0E6G92002742 CEMENT
29 25/14 AUTO RICKSHAW KA02- B-6251 24FBJG54167 AEMBJG64848 BLACK
30 26/14 AUTO RICKSHAW KA05- A-6482 24FBEK95913 24MBEK88337 BLACK
31 28/14 AUTO RICKSHAW KA02- C-2723 24FBLE36769 AEMBLE40963 BLACK
32 30/14 AUTO RICKSHAW KA02-6481 24F93M33088 24M93M32882 BACK
33 483/13 BAJAJ PLATINA KA02- HE-1131 MD2DDDZZZRWF50558 DUMBRF51859 BLUE
34 483/13 BAJAJ PULSUR KA 32 – L-9977 DHVBKF72515 DHGBKF72451 BLUE
35 484/13 HONDA ACTIVA KA03- ED- 5206 ME4JF085HL800797925 JFO0E0007985 BLACK
36 484/13 HERO HONDA SPLENDER NO-- CH99JI9C08851 17010E5029 BLACK
37 484/13 BAJAJ PULSUR KA 03-HD- 8348 MD20HDHZZTCA71300 DHGBTA60778 BLACK
38 485/13 BAJAJ PULSAR KA-01- EP-1103 MD2DHJ0ZZPCC08598 JCGBTC08547 BLACK
39 485/13 YAMAHA RX 135 KA02- EB-7173 03K4TL555431 4TL555431 BLACK
40 486/13 BAJAJ CHETAK KA05- EF-243 CDEBWSC99658 CEMENT
41 01/13 SAMURAI KA-O1- Q-6467 750M583603 BLACK
42 01/13 TVS FIERO KA40- H-7340 MD624EE1842604838 OE164207798 GREEN
43 02/13 SCOOTY ES KA03- V-9186 K98CM179538 WHITE
44 02/13 RX 135 KA-02-7349 1LI-212300 1LI-212300
45 01/14 YAMAHA RX-100 KA04- V-9229 ILI-051301 ILI-051801
46 02/14 KENTIC HONDA KA05- EF-2764 NIFSM147985 NIESM143948 BLACK
47 04/14 HERO HODA SPLENDER NO 04420F01503 04H18E01357 BLACK
48 07/14 KINETIC HONDA KA01- K-4614 NJFMC602638 595415NIEMC BLACK
49 08/14 CBZ KA41- G-4938 02H46C02746 02H41M02471 BLACK
50 09/14 YAMAHA KA05- A-6823 99H45022706 4L5022706 BLACK
51 10/14 HERO HONDA KA05- K-7354 93J12F03702 93J10F4331 BLACK
52 10/14 TVS 50 KA05- K-4542 A307F775153 GREEN
53 11/14 BAJAJ PULSAR KA01- EM 6190 MD2DHD3ZZSEB31993 DGBSB50551 RED
54 11/14 BAJAZ CHETAK CAU-8737 GREEN
55 11/14 BAJAZ PULSUR KA03- EQ-2978 DHVBKG22878 DHGBKG23247. BLACK
56 11/14 YAMAHA CRUX KA55- J-4582 02E5KA3300 5KA118300 BLACK
57 12/14 HERO PUCH KA02- EC-4833 EB809614 BLACK
58 13/14 CD 100 KA03 H 5041 GLOE518791 BLACK
59 14/14 YAMAHA KA01- E-5784 99H445025187 4LS025187 BLACK
60 14/14 BAJAZ PULSUR KA05- HK-3791 MD2DHDHZZ6C77942 DHGB679090 BLACK
61 15/14 SUZUKI KA05- EH-2198 77041801513 77041801513 BLACK
62 15/14 HONDA DEO KA51-S- 7624 ME4JF118M98003953 JF11E4004022 BLACK
63 18/14 YAMAHA KA01- R-3771 99ILI5277996 IL5277996 BLACK
64 19/14 RX 100 KA05- Q-290 594LI0271 30M94L09248 BLACK
65 19/14 HONDA DEO KA05- HE-1549 ME4JF115M28012175 JF11E0013526 BLACK
66 21/14 CBZ KA04- Y-8711 00H41C1221 00H41M02573 RED
67 22/14 LML VESPA KA03- E-6847 AN21324 SKY BLUE
68 24/14 BAJAJ CHETAK KA03- S-8322 265
69 27/14 YAMAHA RX 135 CKN- 8775 ILI108545 ILI108545
70 29/14 SUZUKI KA05-4545 M1006F091175 NM00BND10170 RED
71 06/14 SUZUKI TCS- 4249 3608FU82361 SILVER
72 08/14 HERO HONDA SPLENDER TN07- AP-6732 06A16F26853 06A15E270823 BLACK
73 11/14 HERO HONDA PASSION TN25- EP-984 02E21C00703 02E21M01039 BLACK
74 17/14 HERO HONDA SPLENDER TN26- H-2527 04820F01323 04F18E01503 BLACK
75 17/14 HERO HONDA SPLENDER TN07- T-1621 01K20F03719 RED
76 16/14 BAJAZ SPIRIT AP05-G- 7876 BLUE
77 18/14 YAMAHA KL08- AE-2186 ILI050473 ILI050473 BLUE
78 20/14 YAMAHA LIBRO KL13- M-6501 05AS153365919 COFFE COLOUR
79 482/2013 HERO HONDA SPLENDER MH12- BJ-4642 02A20F41193 02A18136807 BLACK
ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ೧೩೯೫ ೧೩೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ಭಾಗ ೩ ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ೧೩೯೭

PR.456

SC.5

8th A C M Magistrate Bangalore city

೧೩೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ಭಾಗ ೩

IN THE COURT OF 1ST M.M.TRAFFIC ,MAYOHALL.BANGALORE CITY.

It is here by notified to the public that the Adugodi traffic police station ,Bangalore city have seized the following vehicles as unclaimed and such vehicle are lying in the police station as unclaimed so far hence the owners of the vehicles and may put their claim one month from the date of this publication .

Bangalore city

Dated: 23.06.2014

By the order of the court

MMTC-1 Mayohall Bangalore City

1 KENETIC HONDA KA-04-J-3011 NIEHB326022 NIFHB338675
2 YAMAHA M/C KA-01-EB-7490 5TS4059679 06B5TS4059679
3 YAMAHA M/C AP-03-3652 STS 060825 03H5TS060825
4 T.V.S MOPED KA-03-E-9096 DO11M430692 D011F431992
5 BAJAJ KA-04-EE-6664 FDEBJM24784 FD6BJM 25313
6 BAJAJ DISCOVARY KA-05-HA-2200 DSGBNB57708 MD2DSDSZZNCB80058
7 HERO HONDA KA-51-Q-9935 HA10EA89851107 MBLHA10EJ89A16997
8 YAMAHA M/C KA-16-E-1949 ILI225932 ILI225932
9 HERO HONDA M/C KA-05-EB-4255 99J17M07777 99JI9C08517
10 BAJAJ M/C KA-03-EQ-5872 04L15E32881 04L16F33498
11 P/AUTO RICKSHAW KA-05-A-1552 24E019528 24C020049
12 P/AUTO RICKSHAW KA-05-B-9689 AEMBFK89119 24FBFK10131
13 PULSAR M/C KA-02-EG-8289 BHGBJK08517 BHEBJK08532
14 HERO HONDA KA-05-EV-7266 VEEWM016842 VEFXA015990
15 SCOOTER CKH 7460 085054 083986
16 SCOOTER KA03X9739
17 MOTOR CYCLE TN37MB356 1606F658452
18 SCOOTER KA19E9712

By the order of the court PR.464

MMTC-1 Mayohall Bangalore City IN THE COURT OF V METROPOLITAN MAGISTRATE TRAFFIC COURT, BANGALORE CITY.

COMPLAINANT: HEBBAL TR.PS C. MIS: 02/2014 ACCUSED:

It hereby notified to the public that the Hebbal Traffic Police station, Bangalore city have seized the following vehicles as unclaimed and such vehicles are lying in the police station as unclaimed so far. Hence, the owners of the properties (vehicles) may put their claim one month from the date of the publication.

METROPOLITAN MAGISTRATE TRAFFIC COURT-V, BANGALORE.

List of unclaimed are lying in Hebbal traffic police station, Bangalore city which Have been under C.Mis Cases.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ೧೩೯೯
Sl.No. C.Mis No. P.F.No Type of Vehicle Vehicle Registration Engine No Charsis No.
1 02/2014 02/2014 Passenger Autorickshaw KA05AA3118 AEMBNPK41160 MD2AA24ZZNWK23346
2 02/2014 02/2014 Passenger Autorickshaw MH02Z3097 24MBEF50428 84FBEF20526
3 02/2014 02/2014 Passenger Autorickshaw KA045066 24M94H71172 24F94H71744
4 01/2014 01/2014 M/C HERO HONDA CBZ KA19Q3297 02C41M02317 02C46C02677
5 02/2014 02/2014 M/C HERO HONDA CD100 CRM4708 C10F179386 C10E179457

PR.397

MMTC.V BANGALORE.

SC.10

PROCEEDINGS OF THE ASSISTANT COMMISSIONER OF COMMERCIAL TAXES

LOCAL VAT OFFICE-045, #174, RAKSHITHA COMPLEX, 9TH CROSS, INDIRANAGAR, BANGALORE-38

DATED: 12.06.2014.

Present: Arpitha, G.

Sub: Loss of Twelve `F' forms in the case of M/s Hathway Cable and Datacom Ltd., Shree

Complex, 4th Floor, # 73, St. Johns Road, Bangalore-42.

Ref: Letter of M/s Hathway Cable and Datacom.Ltd., Dated: 09.06.2014.

PREAMBLE:

M/s Hathway Cable & Datacom Ltd., Shree Complex,4th Floor, #. 73, St. Johns Road, Bangalore-42, is a registered dealer borne on the files of this office bearingTIN:29540366472. The dealer in his letter cited at reference above has intimated that the

Sl. No. F Form No.s Name & address of the dealer to whom declaration Forms are issued TIN Address of the dealer to whom the declaration are sent
1 KA F-01 0426803 M/s Hathway Cable & Datacom Limited, Bangalore. 29540366472 Blank '`F'' Forms
2 KA F-01 0426804 M/s Hathway Cable & Datacom Limited, Bangalore. 29540366472 Blank `'F'' Forms
3 KA F-01 0426805 M/s Hathway Cable & Datacom Limited, Bangalore. 29540366472 Blank '`F'' Forms
4 KA F-01 0426806 M/s Hathway Cable & Datacom Limited, Bangalore. 29540366472 Blank '`F'' Forms
5 KA F-01 0426807 M/s Hathway Cable & Datacom Limited, Bangalore. 29540366472 Blank '`F'' Forms
6 KA F-01 0426808 M/s Hathway Cable & Datacom Limited, Bangalore. 29540366472 Blank '`F'' Forms
7 KA F-01 0426809 M/s Hathway Cable & Datacom Limited, Bangalore. 29540366472 Blank '`F'' Forms
8 KA F-01 0426810 M/s Hathway Cable & Datacom Limited, Bangalore. 29540366472 Blank '`F'' Forms
9 KA F-01 0426811 M/s Hathway Cable & Datacom Limited, Bangalore. 29540366472 Blank '`F'' Forms
10 KA F-01 0426812 M/s Hathway Cable & Datacom Limited, Bangalore. 29540366472 Blank '`F'' Forms
11 KA F-01 0426813 M/s Hathway Cable & Datacom Limited, Bangalore. 29540366472 Blank '`F'' Forms
12 KA F-01 0426814 M/s Hathway Cable & Datacom Limited, Bangalore. 29540366472 Blank '`F'' Forms

Accordingly, the purchasing dealer has filed police complaint to the jurisdictional police officer, on 12.03.2014 and executed indemnity bond in Form `G' in favour of Government as laid down under Rule 12(2) and 12(9) of CST Act 1956. They have also produced News paper cuttings for having published the loss of ``F'' Forms in local paper and requested this office to issue duplicate `F' forms and also to treat the above lost `F' forms as invalid. Hence this order.

೧೪೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ಭಾಗ ೩

ORDER NO. ACCT/LVO-045/2014-15, DATED: 12.06.2014.

In view of the circumstances as explained above, the said `F' forms bearing No. KA F-01 0426803 to KA F-01 0426814 (12 Forms) issued to M/s. Hathway Cable and Datacom Ltd., Shree Complex, 4th Floor, # 73, St. Johns Road, Bangalore-42, (TIN 29540366472) has been treated as invalid with immediate effect.

Asst Commr. of Comml. Taxes,

LVO-045, Bangalore.

OFFICE OF THE A.C.C.T L.V.O-045 BANGALORE

NOTIFICATION

NOTIFICATION NO.ACCT/LVO-045/01/2014-15, DATED 28.06.2014

By virtue of the provisions of Rule 12(2) of the CST (Registration & Turnover) Rules 1957 and Rule 6(e) and 6(i) of the CST (Karnataka) Rule 1957, it is hereby notified for general information that the declaration in Form-F- described below is declared to be lost

Sl No. Number (including code No) of declaration forms lost/destroyed/ stolen Name and address of the dealer to whom declaration forms are issued by the department with date of F form issued Registration Certificate No of the dealer under CST Act 1956 The Address of the dealer to whom the declaration is/are sent Date of issue of forms by the dealer Whether lost/stolen/ destroyed Remarks
1 KA F-01 0426803 M/s Hathway Cable & Datacom Ltd., Shree Complex, 4th floor, No.73, St.Johns Road, Bangalore-42 09.02.2012 2954036647 2 Blank "F" Forms Lost in the custody of purchasing dealer Lost Blank "F" forms
2 KA F-01 0426804 -do- -do- -do- -do- do
3 KA F-01 0426805 -do- -do- -do- -do- do
4 KA F-01 0426806 -do- -do- -do- -do- do
5 KA F-01 0426807 -do- -do- -do- -do- do
6 KA F-01 0426808 -do- -do- -do- -do- do
7 KA F-01 0426809 -do- -do- -do- -do- do
8 KA F-01 0426810 -do- -do- -do- -do- do
9 KA F-01 0426811 -do- -do- -do- -do- do
10 KA F-01 0426812 -do- -do- -do- -do- do
11 KA F-01 0426813 -do- -do- -do- -do- do
12 KA F-01 0426814 -do- -do- -do- -do- do

PR.462.

Asst Commr. of Comml. Taxes, LVO-045, Bangalore.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ೧೪೦೧

ಸಮಾಜ ಕಲ್ಯಾಣ ಸಚಿವಾಲಯ

ಅಧಿಕೃತ ಜ್ಞಾಪನ

ಸಂಖ್ಯೆ: ಸಕಇ 445 ಪಕಸೇ 2013, ದಿನಾಂಕ: 03ನೇ ಜನವರಿ, 2014

ವಿಷಯ : ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು/ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು/ ಯೋಜನಾ ಸಮನ್ವಯನಾಧಿಕಾರಿ/ ಆಡಳಿತಾಧಿಕಾರಿ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ (ದಿನಾಂಕ: 01-01-2013ರಲ್ಲಿದ್ದಂತೆ) ಪ್ರಕಟಿಸುವ ಬಗ್ಗೆ.

ದಿನಾಂಕ: 01-01-2013ರಲ್ಲಿದಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು/ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು/ ಯೋಜನಾ ಸಮನ್ವಯನಾಧಿಕಾರಿ/ಆಡಳಿತಾಧಿಕಾರಿ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಇದರೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿ ನೀಡಲಾಗಿದೆ.

ಸದರಿ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯಲ್ಲಿ ನಮೂದಿಸಿರುವ ಯಾವುದೇ ಅಂಶಗಳ ಕುರಿತು ಸಲಹೆ/ಆಕ್ಷೇಪಣೆಗಳಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಲಿಖಿತ ಮೂಲಕ ಈ ಅಧಿಕೃತ ಜ್ಞಾಪನವನ್ನು ಪ್ರಕಟಿಸಿದ ದಿನಾಂಕದಿಂದ 30 ದಿನಗಳೊಳಗಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ: 229, 2ನೇ ಮಹಡಿ, ವಿಕಾಸಸೌಧ, ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆ, ಬೆಂಗಳೂರು-560001, ಇವರಿಗೆ ಸಲ್ಲಿಸತಕ್ಕದ್ದು. ನಿಗಧಿತ ಅವಧಿಯ ನಂತರ ಸ್ವೀಕರಿಸುವ ಯಾವುದೇ ಸಲಹೆ/ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಎನ್. ನರಸಿಂಹಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ-1,

ಸಮಾಜ ಕಲ್ಯಾಣ ಇಲಾಖೆ

ಅನುಬಂಧ

ದಿನಾಂಕ: 01-01-2013ರಲ್ಲಿದ್ದಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು/ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು/ ಯೋಜನಾ

ಸಮನ್ವಯಾಧಿಕಾರಿಗಳು/ಆಡಳಿತಾಧಿಕಾರಿ ವೃಂದಗಳ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ

ಉ** -+ಊಉ+2 +/ 1ಋಎ: + ಏ =%2 ಐ2 1ಋಎ -.2 /=: ' ಈ = ಐ2 -0
" # ಒ ಓ
4= ಕಿ!.ಉ ""@ 6ಚ53[54ಕ[6 6ಘ53ಕ54ಕಕಕ 5 6ಘ53ಕ54ಕಕಕ
6= "'>\ ;ಔಂ 4ಘ53454ಕಘಘಿ 4654354ಕ[ಕ 3ಘಿ54354ಕಕಕ 3ಘಿ54354ಕಕಕ
7= ]=ಖಿ=ಅ^" ""@ 4ಘ53ಘ54ಕ[ಘ 3453ಚ5633ಘಿ 5 3453ಚ5633ಘಿ
ಚ= $ಗ=ಒ:ಆಗ ""@ 7453_54ಕ[7 3453ಚ5633ಘಿ 5 3453ಚ5633ಘಿ
ಘ= ಅಗ.ಆ `:%! ""@ 3ಕ53ಘಿ54ಕ[ಚ 375365633ಘಿ 5 375365633ಘಿ
ಘಿ= ಅ ;,ಗಚಿ=ಚಿಗ= ""@ 4ಘ53ಚ54ಕ[ಘಿ 375365633ಘಿ 5 375365633ಘಿ
[= ;"+ಗಛ+ಗ ""@ 6653454ಕಘಿಕ 375365633ಘಿ 5 375365633ಘಿ
_= +ಗ=ಖ% ""@ 4353754ಕ[ಚ 375365633ಘಿ 5 375365633ಘಿ
ಕ= ಗ ""@ 3453ಘಿ54ಕ[3 375365633ಘಿ 5 375365633ಘಿ
43= ಛಿ*ಖ%ಗ ""@ 3754454ಕ[4 375365633ಘಿ 5 375365633ಘಿ
44= !ಜ ""@ 3ಕ53ಘ54ಕ[ಘಿ 375365633ಘಿ 5 375365633ಘಿ
46= ^ಗ="ಋ ""@ 4ಚ54454ಕ[[ 375365633ಘಿ 5 375365633ಘಿ
47= ?ಖಿಗಅ\ಗ ""@ 6ಚ53654ಕ[ಚ 375365633ಘಿ 5 375365633ಘಿ
4ಚ= .:@ಗಿಆಚಿಗ= ""@ 4ಘಿ53ಚ54ಕ[6 375365633ಘಿ 5 375365633ಘಿ
4ಘ= ಕಿ?* ""@ 3ಕ54354ಕ[ಘ 375365633ಘಿ 5 375365633ಘಿ
4ಘಿ= ^ಗ=ಚಿಗ=ಒ ""@ 3453ಘಿ54ಕ[3 6[53ಘಿ5633ಘಿ 5 6[53ಘಿ5633ಘಿ
4[= ಋಔಜ =ಕಿ= ""@ 3453ಘಿ54ಕ[_ 6[53ಘಿ5633ಘಿ 5 6353ಘಿ5633ಘಿ

ಎನ್. ನರಸಿಂಹಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ-1,

ಸಮಾಜ ಕಲ್ಯಾಣ ಇಲಾಖೆ

P.R. 390

SC - 100

೧೪೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ಭಾಗ ೩

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 18 ಎಲ್ಆರ್ಎಂ 2014, ಬೆಂಗಳೂರು, ದಿನಾಂಕ: 31ನೇ ಮೇ, 2014.

ಮೆ|| ಸ್ಕೈಟಾಪ್ ಬಿಲ್ಡರ್ಸ್ ಪ್ರೈ ಲಿ., ಬೆಂಗಳೂರು ಇವರಿಗೆ ಮೈಸೂರು ತಾಲ್ಲೂಕು, ಇಲವಾಲ ಹೋಬಳಿ, ಬೆಳವಾಡಿ ಗ್ರಾಮದ ಸ.ನಂ. 164/2 ಹಾಗೂ ಇತರೆಗಳಲ್ಲಿ ಒಟ್ಟು 35-09 ಎಕರೆ ಮತ್ತು ಹುಯಿಲಾಳು ಗ್ರಾಮದ ಸ.ನಂ. 116/1 ಹಾಗೂ ಇತರೆಗಳಲ್ಲಿ 18-38 ಎಕರೆ ಒಟ್ಟು 54 ಎಕರೆ ಜಮೀನನ್ನು ವಸತಿ ಉದ್ದೇಶಕ್ಕಾಗಿ ಖರೀದಿಸಲು ಜಿಲ್ಲಾಧಿಕಾರಿಗಳ ಅಧಿಕೃತ ಜ್ಞಾಪನ ಸಂಖ್ಯೆ : ಎಲ್ಆರ್ಎಫ್/ಎಸ್‌ಪಿಎಲ್/21/2005-06, ದಿನಾಂಕ:

10-07-2007ರಲ್ಲಿ ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961 ರ ಕಲಂ 109 ರಡಿಯಲ್ಲಿ ನೀಡಲಾದ ಅನುಮತಿಯ ಅವಧಿಯು ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ತದನಂತರ ಕಂಇ 71 ಎಲ್ಆರ್ಎಂ 2009, ದಿನಾಂಕ: 10- 08-2009ರಲ್ಲಿ ದಿನಾಂಕ: 10-07-2009 ರಿಂದ ಅನ್ವಯವಾಗುವಂತೆ 2 ವರ್ಷಗಳವರೆಗೆ ಕಾಲಾವಧಿ ವಿಸ್ತರಿಸಲಾಗಿತ್ತು. ತದನಂತರ ಆರ್‌ಡಿ 87 ಎಲ್ಆರ್ಎಂ 2011, ದಿನಾಂಕ: 16-07-2012ರಲ್ಲಿ ದಿನಾಂಕ: 10-07-2011ರಿಂದ ಅನ್ವಯವಾಗುವಂತೆ ಇನ್ನೂ 2 ವರ್ಷಗಳವರೆಗೆ ಕಾಲಾವಧಿ ವಿಸ್ತರಿಸಲಾಗಿತ್ತು.

ಅರ್ಜಿದಾರರ ಕೋರಿಕೆಯಂತೆ ಸಕಾಲದಲ್ಲಿ ಉದ್ದೇಶವನ್ನು ಪೂರೈಸಿಕೊಳ್ಳಲು ಉಂಟಾದ ಅನಿವಾರ್ಯ ಕಾರಣಗಳನ್ನು ಸರ್ಕಾರವು ಪರಿಶೀಲಿಸಿದ ನಂತರ ಅರ್ಜಿದಾರರ ಉದ್ದೇಶ ಪೂರೈಸಿಕೊಳ್ಳಲು ಕರ್ನಾಟಕ ಭೂ ಸುಧಾರಣೆ ನಿಯಮಗಳು 1974ರ ನಿಯಮ 38(ಡಿ)ರಂತೆ ಸದರಿ ಅವಧಿಯನ್ನು ದಿನಾಂಕ: 10-07-2013ರಿಂದ ಅನ್ವಯಿಸುವಂತೆ ಒಂದು ವರ್ಷದ ಮಿತಿಗೆ ಒಳಪಟ್ಟು ಕಾಲಾವಧಿ ವಿಸ್ತರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಎಂ. ದಾಕ್ಷಾಯಣಮ್ಮ,

P.R. 391

ಸರ್ಕಾರದ ಅಧೀನ ಕಾರ್ಯದರ್ಶಿ, SC - 20

ಕಂದಾಯ ಇಲಾಖೆ (ಭೂ ಸುಧಾರಣೆ).

MINISTRY OF SHIPPING

NEW MANGALORE PORT TRUST

Panambur, Mangalore

Notification

No. 1/2/2013/CPSM.1 Dated the 15th March 2014

In exercise of the powers conferred by Sub-section (1) of section 124, read with sub-section (1) of Section 132 of the Major Port Trusts Act, 1963 (38 of 1963), the Board of Trustees of New Mangalore Port Trust hereby approves the New Mangalore Port Trust Employees (Recruitment, Seniority and Promotion) Amendment Regulations, 2014 as set-out in the Schedule annexed to this notification.

The said Regulation shall come into force from the date of publication of this Notification in the Official Gazette.

SCHEDULE

NEW MANGALORE PORT TRUST

New Mangalore Port Trust Employees (Recruitment, Seniority & Promotion) Amendment Regulations, 2014.

In exercise of the powers conferred by Section 28 of Major Port Trusts Act, 1963 ( 38 of 1963), the Board of Trustees of the New Mangalore Port Trust hereby makes the following regulations further to amend the New Mangalore Port Trust Employees (Recruitment, Seniority and Promotion) Regulations, 1980 and amended from time to time.

These Regulations may be called the New Mangalore Port Trust Employees (Recruitment, Seniority and Promotion) Amendment Regulations, 2014.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ೧೪೦೩

NEW MANGALORE PORT TRUST

ADMINISTRATION DEPARTMENT

RECRUITMENT RULES FOR THE POST OF ASSISTANT SECRETARY

Sl. No. Name of the Post No. of Posts Classification Scale of Pay (Rs) Whether Selection or Non- Selection Upper Age limit for direct recruitment (in yrs.) Educational and other qualifications prescribed for direct recruitment Whether a) Age & b) Educational Qualifications c) Experience prescribed for direct recruits will apply in case of promotes and persons holding analogous post in other department and duputationists Period of Probation (in years) Method of recruitment (whether by direct recruitment or by promotion/ aborption/ deputation) In case of promotion/ abosorption/ deputation grades from which it should be made Remarks
1 2 3 4 5 6 7 8 9 10 11 12 13
1 Asst. Secretary 3 Class-II Rs. 16,400- 40500 Selection Not exceeding 35 years Essential : i) Bachelors Degree of a recognized university. ii) Three years experience of Office Management in a responsible capacity in a Govt. Deptt. or Public Body or an Industrial concern. Desirable : 1.Knowledge of Govt. Rules & Regulation. 2.Degree in Law from a recognized University a)Age : No. b) Qualification : No. c) Experience : No 2 years By promotion failing which by absorption/ deputation, failing both by direct recruitment Promotion : Office Superintendents with 2 years regular service in the grade. Nil

Senior Assistant Secretary

New Mangalore Port Trust

Panambur, Mangalore೧೪೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ಭಾಗ ೩

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ೧೪೦೫

PD 53

SC - 5

೧೪೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ಭಾಗ ೩

MINISTRY OF SHIPPING

NEW MANGALORE PORT TRUST

Panambur, Mangalore

Notification No. 3/4/2014/TGA1 Dated the June 10,2014

In exercise of the powers conferred by sub-section (1) of section 124, read with sub-section (1) of Section 132 of the New Mangalore Port Trust Act, 1963 (38 of 1963), the Board of Trustees of New Mangalore Port Trust hereby approves the New Mangalore Port Trust Employees (Recruitment, Seniority and Promotion) Amendment Regulations, 2014 as set-out in the Schedule annexed to this nonfiction.

The said Regulations shall come into force from the date of publication of this Notification in the Official Gazette.

SCHEDULE

NEW MANGALORE PORT TRUST

New Mangalore Port Trust Employees (Recruitment, Seniority & Promotion) Amendment Regulations, 2014

In exercise of the. powers conferred by Section 28 of the New Mangalore Port Trusts Act, 1963(38 of 1963), the Board of Trustees of the New Mangalore Port Trust hereby makes the following regulations further to amend : the New Mangalore Port Trust Employees (Recruitment, Seniority, Promotion) Regulations, 1980 and amended from time to time.

These Regulations may be called the New Mangalore Port Trust Employees (Recruitment, Seniority and Promotion) Amendment Regulations, 2014.

NEW MANGALORE PORT TRUST

TRAFFIC DEPARTMENT

RECRUITMENT RULES FOR THE POST OF ASST. TRAFFIC INSPECTOR

Sl. No. Name of the Post No. of Posts Classification Scale of Pay (Rs) Whether Selection or Non- Selection Upper Age limit for direct recruitment (in yrs.) Educational and other qualifications prescribed for direct recruitment Whether a) Age & b) Educational Qualifications c) Experience prescribed for direct recruits will apply in case of promotion absorption Period of Probation (in years) Method of recruitment (whether by direct recruitment or by promotion/ aborption/ deputation) In case of promotion/ abosorption/ deputation grades from which it should be made Remarks
1 2 3 4 5 6 7 8 9 10 11 12 13
35 Asst. Traffic Inspector 68 Class-III 11,000- 29,400 Selection 35 years 1) Minimum any graduation from recognized University 2) Computer knowledge is desirable 3) Knowledge of Kannada is Desirable a) Age : No. b) Qualification : Yes c) N.A. 2 years By promotion failing which by direct recruitment From among the Tally Clerks with 4 years regular service in the grade in the Port Feeder post for Promotion Tally Clerk

Traffic Manager, New Mangalore Port Trust Panambur-575010ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ೧೪೦೭

೧೪೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ಭಾಗ ೩

PD 56

SC - 5

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ೧೪೦೯

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ

ಅಧಿಸೂಚನೆ

ಸಂಖ್ಯೆ:ಎಮ್.ಐ.ಎನ್/ಸಿ.ಆರ್/66/2014-15 ದಿನಾಂಕ: 08.07.2014

ವಿಷಯ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಲ್ಲುಪುಡಿ ಘಟಕಗಳನ್ನು ಸ್ಥಾಪಿಸಲು ಸುರಕ್ಷಿತ ವಲಯಗಳನ್ನು ಘೋಷಣೆ ಮಾಡಿ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸುವ ಬಗ್ಗೆ

ಉಲ್ಲೇಖ: 1. ಕರ್ನಾಟಕ ಕಲ್ಲುಪುಡಿ ಘಟಕಗಳ ನಿಯಂತ್ರಣ ತಿದ್ದುಪಡಿ ಅಧಿನಿಯಮ ದಿ:26.12.2013 ಮತ್ತು ತಿದ್ದುಪಡಿ ನಿಯಮಾವಳಿ- 2014, ದಿನಾಂಕ:06.02.2014

2. ದಿನಾಂಕ: 21.06.2014 ರಂದು ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಲ್ಲುಪುಡಿ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಿದಂತೆ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರವು ಕರ್ನಾಟಕ ಕಲ್ಲು ಪುಡಿ ಘಟಕಗಳ ನಿಯಂತ್ರಣ ಅಧಿನಿಯಮ 2011 ಮತ್ತು ನಿಯಮಾವಳಿ 2012ಕ್ಕೆ ತಿದ್ದುಪಡಿಯನ್ನು ಮಾಡಿ ಅಧಿಸೂಚನೆ ಸಂಖ್ಯೆ ಸಂವ್ಯಶಾಹಿ 56 ಶಾಸನ, 2013 ಬೆಂಗಳೂರು ದಿನಾಂಕ:26.12.2013 ರಂದು ಅಧಿಸೂಚನೆ ಹೊರಡಿಸಿ ಕರ್ನಾಟಕ ಕಲ್ಲು ಪುಡಿ ಘಟಕಗಳ ನಿಯಂತ್ರಣ ತಿದ್ದುಪಡಿ ನಿಯಮಾವಳಿ 2014 ರ ಅಧಿಸೂಚನೆ ಸಂಖ್ಯೆ: ಸಿಐ20 ಎಂಎಂಎನ್-2014 ಬೆಂಗಳೂರು ದಿನಾಂಕ: 06.02.2014 ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ್ದು, ಸದರಿ ತಿದ್ದುಪಡಿ ನಿಯಮಾವಳಿಯ ನಿಯಮ-4 ರಂತೆ ಜಿಲ್ಲಾ ಕಲ್ಲುಪುಡಿ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರಕ್ಕೆ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಕಲ್ಲುಪುಡಿ ಘಟಕಗಳನ್ನು ಸ್ಥಾಪಿಸಲು ಕೋರಿ ನಿಯಮ 3(1) ರಂತೆ 'ನಮೂನೆ ಎ ಮತ್ತು ಎ1' ರಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಸದರಿ ಎಲ್ಲಾ ಅರ್ಜಿಗಳನ್ನು ನಿಯಮ 6(3) ರಂತೆ ಕಂದಾಯ, ಅರಣ್ಯ, ಪರಿಸರ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಜಂಟಿ ಸ್ಥಳ ತಪಾಸಣೆಯನ್ನು ಮಾಡಿ ವರದಿಯನ್ನು ಸಕ್ಷಮ ಪ್ರಾಧಿಕಾರದ ಮುಂದೆ ಮಂಡಿಸಿ ಚರ್ಚಿಸಲಾಗಿ, ಸಭೆಯಲ್ಲಿದ್ದ ಎಲ್ಲಾ ಸದಸ್ಯರುಗಳು ಸುರಕ್ಷಿತ ವಲಯಗಳನ್ನು ಘೋಷಿಸಲು ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದುದರಿಂದ, ಈ ಕೆಳಗೆ ವಿವರಿಸಿರುವ ಕಲ್ಲುಪುಡಿ ಘಟಕಗಳನ್ನು ಸುರಕ್ಷಿತ ವಲಯಗಳೆಂದು ಘೋಷಿಸಿ ಅಧಿಸೂಚನೆ ಹೊರಡಿಸಲು ತೀರ್ಮಾನಿಸಲಾಗಿರುತ್ತದೆ.


  1. /P{{^{{FOOTNOTE 4}}}} 2.00 ಖಾಸಗಿ ↩
>%% = ># % % 3(?6@ ಂ36 # ಃ6 @
0 ! ?; 810: ಏಚ
8 ?; 810: ಏಚ
; ?; 810: ಏಚ
? 9`ಚಿ; 9`ಚಿ? 81:ಛ 818: ಏಚ
ಓ ಛಿ?ಚಿ8 0180 ಏಚ
9`ಚಿಓ 81:ಛ
9 *ಜ 00ಚಿP8 ;10: ಏಚ
ಛ 0?ಚಿ; 81:: ಏಚ
ಛಿ 0?ಚಿ8 ಓ1:: ಏಚ
` 11/P4 81:: ಏಚ
0: 11/P4 81:: ಏಚ
00 11/P5 ;1:: ಏಚ
08 4ಗಿ! 4 ಛ` ;1:: ಏಚ
0; ;9ಚಿ0 81;` ಏಚ
0? ! ^ಔ= 00` ?10ಓ ಏಚ
0ಓ ಅ!ಔ= ?ಛ 81:: 2ಂ
09 ?ಛ 81:: 2ಂ
0ಛ ಅ ! "ಅ ;80 81:: ಏಚ
0ಛಿ ಜ ^ಔ= ಔ–ಓ@ ಔ">?ಛ 01;ಓ ಏಚ
0` ಔ= ಓ9@ ಓಛಜಿಓಛಿ 001:: ಏಚ
8: *ಔ= ಛ9ಚಿP0 01;ಓ ಏಚ
೧೪೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ಭಾಗ ೩

ಮೇಲ್ಕಂಡ ಸುರಕ್ಷಿತ ವಲಯಗಳ ವಿವರಗಳನ್ನು ಕರ್ನಾಟಕ ಕಲ್ಲುಪುಡಿ ಘಟಕಗಳ ತಿದ್ದುಪಡಿ ಅಧಿನಿಯಮ-2013 ನಿಯಮ 3(2) ರಂತೆ ಸಾರ್ವಜನಿಕ ಪ್ರಕಟಣೆಗಾಗಿ ರಾಜ್ಯಪತ್ರದಲ್ಲಿ ಪ್ರಕಟಿಸಬೇಕಾಗಿರುತ್ತದೆ. ಈ ಅಧಿಸೂಚನೆಯು ನಿಯಮ 6(ಎ) ರಂತೆ ಕಲ್ಲುಪುಡಿ ಘಟಕ ಸ್ಥಾಪಿಸಲು ಲೈಸೆನ್ಸ್‌ನ್ನು ನೀಡುವುದಕ್ಕಾಗಿ ವಿಧಿಸಿರುವ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

(1) ಪ್ರತಿಯೊಂದು ಘಟಕವು , ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾಲಕಾಲಕ್ಕೆ ನಿಗದಿಪಡಿಸಬಹುದಾದಂತೆ ವಾಯು (ಮಾಲಿನ್ಯ ಪ್ರತಿಬಂಧ ಮತ್ತು ನಿಯಂತ್ರಣ) ಅಧಿನಿಯಮ, 1981 ಮತ್ತು ಪರಿಸರ ಸಂರಕ್ಷಣೆ ಅಧಿನಿಯಮ, 1986 ಮತ್ತು ಅದರಡಿಯಲ್ಲಿ ರಚಿಸಲಾದ ನಿಯಮಗಳ ಉಪಬಂಧಗಳಿಗೆ ಬದ್ಧವಾಗಿರತಕ್ಕದ್ದು.

(2) ಪ್ರತಿಯೊಂದು ಘಟಕವು ಶಬ್ದ (ವಿನಿಮಯಗಳು ಮತ್ತು ನಿಯಂತ್ರಣ) ನಿಯಮಗಳು, 2000 ಇದಕ್ಕೆ ಅನುಸಾರವಾಗಿರತಕ್ಕದ್ದು.

(3) ಕಲ್ಲುಪುಡಿ ಮಾಡುವ ಒಂದು ಘಟಕವು (ಕ್ರಷರ್) ಅಥವಾ ಘಟಕಗಳ ಸಮೂಹವು ವಾಯುಮಾಲಿನ್ಯ ನಿಯಂತ್ರಣ ಕ್ರಮಗಳ ಜೊತೆಗೆ, (ಸಂದರ್ಭಾನುಸಾರ, ರಾಷ್ಟ್ರೀಯ ಹೆದ್ದಾರಿ ಅಥವಾ ರಾಜ್ಯ ಹೆದ್ದಾರಿ ಅಥವಾ ಪ್ರಧಾನ ಜಿಲ್ಲಾ ರಸ್ತೆ ಅಥವಾ ಗ್ರಾಮ ವಸತಿ ಪ್ರದೇಶ ಅಥವಾ ದೇವಾಲಯ ಅಥವಾ ಶಾಲೆಗೆ ಸಮಾನಾಂತರವಾಗಿ) ಎಲ್ಲಾ ಮೂರು ಕಡೆಗಳಲ್ಲಿ 15 ರಿಂದ 20 ಅಡಿ ಎತ್ತರದ ಗೋಡೆ / ಜಿಐ ಶೀಟ್ ರಕ್ಷಣೆ ಒದಗಿಸತಕ್ಕದ್ದು.

(4) ಅರ್ಜಿದಾರನು:-

(ಎ) ಆ ಸ್ಥಳದಿಂದ ಧೂಳು ಹೊರಕ್ಕೆ ಹೋಗದಂತೆ ತಡೆಗಟ್ಟಲು ದೊಡ್ಡ ಪ್ರಮಾಣದಲ್ಲಿ ಧೂಳು ಹೊರ ಹಾಕುವ ಮೂಲಗಳಿಗೆ ಕಟ್ಟಡ ಆವರಣಗಳನ್ನು ನಿರ್ಮಿಸುವಂಥ ಅವಶ್ಯವಾದ ಧೂಳು ತಡೆ ವ್ಯವಸ್ಥೆಯನ್ನು ಅಳವಡಿಸಕೊಳ್ಳತಕ್ಕದ್ದು.

(ಬಿ) ಬಿರುಸಾಗಿ ಬೀಸುವ ಗಾಳಿಯನ್ನು ತಡೆದುಕೊಳ್ಳುವಂಥ ಆಂಗಲ್ ಸ್ಟ್ರಕ್ಚರ್‌ಗಳ ಆಸರೆಯ ಹಂದರವಿರುವ ಜಿ.ಐ ಶೀಟುಗಳ (1.66ಮಿ.ಮೀ ಮತ್ತು 1.25 ಮಿ.ಮೀ ದಪ್ಪದ ಜಿ.ಐ. ಶೀಟ್‌ಗಳ ಆವರಣ ಬೇಲಿಯನ್ನು (enclosures) ನಿರ್ಮಿಸತಕ್ಕದ್ದು.

(ಸಿ) ನೀರು ಸಂಗ್ರಹವಾಗುವುದನ್ನು ತಡೆಗಟ್ಟುವ ಹಾಗೆ ಇಳಿಜಾರು ಛಾವಣಿ ಅನುಕ್ರಮವಾಗಿ ನಿರ್ಮಿಸತಕ್ಕದ್ದು.

(ಡಿ) ಪರಿಸರಕ್ಕೆ ಧೂಳು ಬಿಡುಗಡೆಯಾಗುವುದನ್ನು ತಡೆಗಟ್ಟಲು ಪೂರ್ತಿಯಾಗಿ ಮುಚ್ಚುವಂಥ ಹಾಪರ್ ಬಾಟಂ/ಉತ್ಪನ್ನವನ್ನು ಇಳಿಸುವ ಕನ್ವೇಯರ್‌ನಂಥ ಸಾಮಗ್ರಿ ವರ್ಗಾವಣೆ ತಾಣವನ್ನು ವ್ಯವಸ್ಥೆಗೊಳಿಸತಕ್ಕದ್ದು.

(ಇ) ಜಾ ಕ್ರಷರುಗಳ ಪಕ್ಕದಲ್ಲಿ ಮತ್ತು ತಳಭಾಗದಲ್ಲಿ ತೆರೆದಿರುವ ಭಾಗಗಳಲ್ಲಿ ಪೂರ್ಣವಾಗಿ ಮುಚ್ಚುವಂಥ ಆವರಣ ಬೇಲಿ ನಿರ್ಮಿಸಲು ಸಾಧ್ಯವಿಲ್ಲದಿದ್ದಲ್ಲಿ, ಪರಿಸರಕ್ಕೆ ಧೂಳು ಬಿಡುಗಡೆಯಾಗುವುದನ್ನು ತಡೆಗಟ್ಟಲು ಅವುಗಳಿಗೆ ಜಿಐ ಶೀಟ್‌ಗಳು/ ರಬ್ಬರ್ ಫ್ಲಾಪ್ ಅಥವಾ ಯಾವುದೇ ಇತರ ಸಾಮಗ್ರಿಯಿಂದ ಸೂಕ್ತವಾಗಿ ಮುಚ್ಚುವ ವ್ಯವಸ್ಥೆ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

(ಎಫ್) ಎತ್ತರದಿಂದ ವಸ್ತುಗಳು ಅಡೆತಡೆಯಿಲ್ಲದೆ ಬೀಳುವಾಗ ಪರಿಸರದೊಳಗೆ ಧೂಳು ಬಿಡುಗಡೆಯಾಗುವುದನ್ನು ತಡೆಗಟ್ಟಲು ಉತ್ಪನ್ನವನ್ನು ಇಳಿಸುವ ಕನ್ವೇಯರ್‌ಗಳಲ್ಲಿ ಟೆಲಿಸ್ಕೋಪಿಕ್ ಚ್ಯೂಟ್‌ಗಳನ್ನು ಅಳವಡಿಸಲಾಗಿದೆಯೆಂದು ಖಚಿತಪಡಿಸಕೊಳ್ಳತಕ್ಕದ್ದು, ರಾಶಿಯ ಗಾತ್ರಕ್ಕೆ ಅನುಗುಣವಾಗಿ ಈ ಚ್ಯೂಟ್‌ಗಳನ್ನು ಉದ್ದದಲ್ಲಿ ಸರಿಹೊಂದಿಸಿಕೊಳ್ಳಬಹುದು.

(ಜಿ) ಧೂಳಿನ ಬಿಡುಗಡೆಯನ್ನು ತಡೆಗಟ್ಟಲು, ರಬ್ಬರ್ ಫ್ಲಾಪ್‌ನೊಂದಿಗೆ ( ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ) ಶಾಪ್ಟರ್ ಮೋಟಾರು ಡ್ರೈವರ್ ಕನ್ವೆಯರ್ ಬೆಲ್ಟ್‌ಗಳ ಮೇಲೆ, ಮುಂತಾದ ಕಡೆಗಳಲ್ಲಿ ಆವರಣ ಬೇಲಿಯಲ್ಲಿ ತೆರೆದ ಕಿಂಡಿಗಳನ್ನು ಏರ್ಪಡಿಸತಕ್ಕದ್ದು.

(ಹೆಚ್) ಧೂಳಿನ ಮೋಡವನ್ನು ನಿವಾರಿಸಲು, ಧೂಳು ಉತ್ಪಾದನೆಯಾಗುವ ಮೂಲಗಳ ಮೇಲೆ ವಿಶೇಷ ನಳಿಕೆಗಳ ಮೂಲಕ ಸಣ್ಣದಾಗಿ ನೀರಿನ ತುಂತುರು ಹನಿಗಳನ್ನು ಸಿಂಪಡಿಸುವುದನ್ನು ಒಳಗೊಂಡಂತೆ ಪರಿಣಾಮಕಾರಿ ಧೂಳು ನಿವಾರಣಾ ವ್ಯವಸ್ಥೆಯನ್ನು ಕಲ್ಪಿಸತಕ್ಕದ್ದು.

(ಐ) ನೀರು ಸಿಂಪರಣೆ ನಳಿಕೆಯ ಕಟ್ಟಿಕೊಳ್ಳುವುದನ್ನು ತಡೆಗಟ್ಟಲು ಅದನ್ನು ಕಾಲಕಾಲಕ್ಕೆ ಶುಚಿಗೊಳಿಸತಕ್ಕದ್ದು.

(ಜೆ) ವೃತ್ತಿ ಸುರಕ್ಷತಾ ಕ್ರಮವಾಗಿ, ಎಲ್ಲಾ ಕೆಲಸಗಾರರಿಗೆ ಮೂಗು ಮುಚ್ಚಿಕೊಳ್ಳುವಂಥ ಮುಸುಕನ್ನು ಒದಗಿಸತಕ್ಕದ್ದು.

(5) ಧೂಳಿನ ಕಣಗಳು ಹರಡುವುದನ್ನು ತಡೆಗಟ್ಟಲು ಬೇವು, ಹುಣಸೆ, ಗೋಲ್ಡ್ ಮೊಹರ್, ಮುತ್ತುಗದ ಮರ, ಮುಂತಾದ ಯಾವುದೇ ಇತರ ಸ್ಥಳೀಯ ತಳಿಯ ದಟ್ಟವಾದ ಎಲೆಗಳುಳ್ಳ ನಿತ್ಯಹರಿದ್ವರ್ಣ ಮರಗಳನ್ನು ಒಳಗೊಂಡ ಸಮರ್ಪಕ ಹಸಿರು ವಲಯವನ್ನು ಎಲ್ಲಾ ಕಲ್ಲುಪುಡಿ ಮಾಡುವ ಘಟಕಗಳು (ಕ್ರಷರ್‌ಗಳು) ಬೆಳೆಸತಕ್ಕದ್ದು."

(6) ದಿನಾಂಕ:21.06.2014 ರಂದು ನಡೆದ ಜಿಲ್ಲಾ ಕಲ್ಲುಪುಡಿ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ತೀರ್ಮಾನದಂತೆ ಕರ್ನಾಟಕ ಭೂಕಂದಾಯ ಕಾಯಿದೆ 1964 ಕಲಂ 95 ರಂತೆ ಖಾಸಗಿ ಜಮೀನಿನಲ್ಲಿ ಕಲ್ಲುಪುಡಿ ಘಟಕ ಸ್ಥಾಪಿಸುವ ಅರ್ಜಿದಾರರು ಕಡ್ಡಾಯವಾಗಿ ಭೂಪರಿವರ್ತನೆಯನ್ನು ಮಾಡಿಸಿಕೊಳ್ಳತಕ್ಕದ್ದು.

PR. 486

ಡಾ|| ವಿಶಾಲ್.ಆರ್, ಭಾ.ಆ.ಸೇ

SC.25

ಜಿಲ್ಲಾಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲೆ

ಚಿಕ್ಕಬಳ್ಳಾಪುರಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ೧೪೧೧

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

BANGALORE WATER SUPPLY & SEWERAGE BOARD

ಸಂಖ್ಯೆ: ಬೆಂ.ಜ.ಮಂ

ದಿನಾಂಕ

]]]] 03-07-2014 ಮು.ಆ.ಅ-ಕಾ /311/06-2011-12/ 1111 /2014-15

No : BWSSB

Date

NOTIFICATION

Subject: Absorption the services of Smt L. Bhagyalakshmi, Manager(Legal), KSFC to the Board services in the post of Asst. Law Officer- Reg.

Ref: 1) Proceedings of the Board meeting held on 06-11-2013.

2) Letter addressed to Govt. ಸಂಖ್ಯೆ. ಬೆಂಜಮಂ/ಮುಆಅ-ಕಾ/ ಸಿ.ಗು-6/3616/2013-14 ದಿನಾಂಕ 20-12-2013.

3) Letter from Govt. ಸ0. ನಅಇ 05 ಎಂ.ಎನ್.ಐ 2014 ದಿನಾಂಕ: 23-5-2014.

4) Proceedings of the Board meeting held on 06-06-2014.

5) Approval of the Chairman dated: 02-07-2014.

In exercise of the powers conferred by sub-section (1) of section 88 of BWSSB Act the draft of the Bangalore Water Supply and Sewerage Board (Absorption of Manager (Legal) appointed on deputation basis in the Bangalore Water Supply and Sewerage Board) Regulations 2014, which the Bangalore Water Supply and Sewerage Board proposes to make Regulations with the previous approval of the Government of Karnataka, is hereby published as required by sub-section (2) of the said section, for the information of all persons likely to be affected thereby and notice is hereby given that the said draft will be taken into consideration after 15 days from the date of its publication in the Official Gazette.

Any objection or suggestion which may be received by the Bangalore Water Supply and Sewerage Board from any person with respect to the said draft before the expiry of the period specified above will be considered by the Board. Objections and suggestions may be addressed to the Chairman, Bangalore Water Supply and Sewerage Board, Cauvery Bhavan, K.G.Road, Bangalore.

DRAFT REGULATIONS

1. Title and commencement:

(a) These regulations may be called the Bangalore Water Supply and Sewerage Board (Absorption of Manager (Legal) appointed on deputation basis in Bangalore Water Supply and Sewerage Board) Regulations, 2014.

(b) They shall come into force from the date of its publication in the Official Gazette.

2. Definitions: In these regulations unless the context otherwise requires,:-

(a) 'Act' means the Bangalore Water Supply and Sewerage Act, 1964 (Karnataka Act 36 of 1964).

I. "Deputation of Manager (Legal)" means an officer appointed in the Bangalore Water Supply and Sewerage Board on deputation basis from the Karnataka State Finance Corporation.

II. "Schedule" means schedule appended to these regulations.

III. Other words and expressions used in these rules but not defined shall have the same meaning respectively assigned to them in the Act.

3. Absorption of Manager (Legal) on deputation in the Bangalore Water Supply and Sewerage Board:

(1) Notwithstanding anything contained, in the Bangalore Water Supply and Sewerage Board (Cadre and Recruitment) Regulations, 1981 or any other rules or regulations made or deemed to have been made under the provisions of the Bangalore Water Supply Act, 1964, governing the method of recruitment of the employees of Board, the Manager (Legal) appointed on deputation from the Karnataka State Finance Corporation specified in Column (2) of the schedule and who has been continued as such from 1st March 2014 is absorbed in the equivalent category of post with scale of pay specified in columns (5) and (6) thereof respectively, in the Bangalore Water Supply and Sewerage Board services.

The absorption is subject to fulfillment of following:

i. If he/she was disqualified for appointment under the Karnataka Civil Services (General Recruitment) Rules 1977 on the date of his/her appointment as an Manager (Legal) in the Karnataka State Finance Corporation.

ii. If he/she does not possess the minimum academic qualification, if any, specified in the rules or regulations of recruitment applicable for the recruitment to the post in which he/she is absorbed .

4. Pay, pension, leave and Seniority of Persons absorbed under these regulations:- Notwithstanding anything contained in the rules or regulations governing the salary Allowances and Conditions of Service of the employees of the Board:

(a) The basic pay shall be fixed in the pay scale applicable to the category of post in which she is absorbed under rule 3 shall ensure no loss of pay or salary drawn immediately before absorption.

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೧೪೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೭, ೨೦೧೪ ಭಾಗ ೩

(b) The service rendered in KSFC shall count only for purpose of leave and not for pension and seniority

(c) The Services rendered in the Board on deputation as Manager (Legal) prior to the date of absorption shall count for the purpose of leave etc. and not for the purpose of seniority.

(d) The service rendered in KSFC prior to the date of deputation shall count for purpose of gratuity subject to transfer of gratuity amount by KSFC for the service rendered in KSFC.

SCHEDULE

Sl. No Name of the Officers Designation Date of Deputation in the Board Post in which absorbed Scale of pay of the post in which absorbed.
1 2 3 4 5 6
01 L. Bhagyalakshmi Manager (Legal) 3/3/2006 Assistant Law Officer 16690-35690 (pay scale of 2008 of BWSSB) equivalent grade/ rank of the post of APM and AWO.

PD. 57

Chief Administrative Officer,

SC.100

Cum Secretary, BWSSB

ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 17 July 2014. Indian Gazettes, https://egazette.servantsofknowledge.in/details/in.gazette.karnataka_new.2014-07-17.Part-3/. Archive identifier in.gazette.karnataka_new.2014-07-17.Part-3.