ಸಂಪುಟ ೧೪೯
Volume 149
ಬೆಂಗಳೂರು, ಗುರುವಾರ, ಜುಲೈ ೨೪, ೨೦೧೪ (ಶ್ರಾವಣ ೨, ಶಕ ವರ್ಷ ೧೯೩೬)
Bangalore, Thursday, July 24, 2014 (Shravana 2, Shaka Varsha 1936)
ಸಂಚಿಕೆ ೩೦
Issue 30
ಭಾಗ ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿ,
ಅಧಿಸೂಚನೆ ಸಂಖ್ಯೆಃ ADM.DJS.12089-94/2014, ದಿನಾಂಕ ಃ 3.7.2014.
ವಿಷಯಃ ಬೆರಳಚ್ಚುಗಾರ ಹುದ್ದೆ ನೇಮಕಾತಿ ಬಗ್ಗೆ.
ಉಲ್ಲೇಖಃ 1. ಉಚ್ಚ ನಾಯಾಲಯದ ಪತ್ರ ಸಂಖ್ಯೆಃ LCA .II.128/2012, ದಿನಾಂಕ ಃ 21.01.2013.
2. ಸರ್ಕಾರಿ ಆದೇಶ ಸಂಖ್ಯೆಃ LAW 112 LCE 2012 ದಿನಾಂಕ ಃ 28.12.2012. 3. ಸರ್ಕಾರಿ ಆದೇಶ ಸಂಖ್ಯೆಃ ಸಿಆಸುಇ. 97 ಸೆನೆನಿ. 2002 ದಿನಾಂಕ ಃ 22.11.2002 4. ಸರ್ಕಾರಿ ಆದೇಶ ಸಂಖ್ಯೆಃ DPAR 08. SRS. 95 ದಿನಾಂಕ ಃ 20.6.1995. 5. ಸರ್ಕಾರಿ ಆದೇಶ ಸಂಖ್ಯೆಃ ಸಿಆಸುಇ. 53 ಸೆನೆನಿ. 2007 ದಿನಾಂಕ ಃ 4.1.2008. 6. ಸರ್ಕಾರಿ ಅಧಿಸೂಚನೆ ಸಂಖ್ಯೆಃ LAW 01 LAC 2005 ದಿನಾಂಕ ಃ 13-2-2008. 7. ಸರ್ಕಾರಿ ಆದೇಶ ಸಂಖ್ಯೆಃ ಸಿಆಸುಇ. 128 ಸೆನೆನಿ. 2006 ದಿನಾಂಕ ಃ 01.08.2009. 8. ಈ ಕಚೇರಿಯ ಪ್ರಕಟಣೆ ಎಡಿಎಂಃಡಿಜೆಎಸ್ಃ4266-305ಃ2013 ದಿನಾಂಕಃ22.2.2013. 9. ಈ ಕಚೇರಿಯ ಆದೇಶ ಸಂಖ್ಯೆಃಎಡಿಎಂಃಡಿಜೆಎಸ್ಃ11949ಃ2014 ದಿನಾಂಕಃ3.7.2014
ಬರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಃ 04.08.2014.
ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದಲ್ಲಿ ಕೆಳಗೆ ವಿವರಿಸಿರುವಂತೆ ಈ ಕಚೇರಿಯ ಪ್ರಕಟಣೆ ಉಲ್ಲೇಖ 8ರಲ್ಲಿ ಬರ್ತಿಯಾಗದೇ ಉಳಿದ ಬೆರಳಚ್ಚುಗಾರ ಹುದ್ದೆಗೆ ಅರ್ಹ ಅಬ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಬ್ಯರ್ಥಿಗಳು ಈ ಅಧಿಸೂಚನೆಗೆ ಲಗತ್ತಿಸಿರುವ ಅರ್ಜಿ ನಮೂನೆಯಲ್ಲಿ, ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 1. ಬೆರಳಚ್ಚುಗಾರ ( TYPIST)
(1) ಹುದ್ದೆಗಳ ಸಂಖ್ಯೆಃ 01
(2) ವೇತನ ಶ್ರೇಣಿ ಃ 11600-200-12000-250-13000-300-14200-350-15600-400-17200-450-19000-500-21000 ಹಾಗೂ
ಇತರೆ ಬತ್ಯೆಗಳು.
(3) ಹುದ್ದೆಗಳ ವರ್ಗೀಕರಣ ಃ
| ! ಈ+<"%ಏ | ಐಒ ಓ | |
| *9ಓ | 0. | 0. |
(4) ಶೈಕ್ಷಣಿಕ ವಿದ್ಯಾರ್ಹತೆ :-
ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಉತ್ತೀರ್ಣತೆ ಹಾಗೂ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಹಿರಿಯ ದರ್ಜೆ ಪರೀಕ್ಷೆ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.
5. ಮೇಲ್ಕಂಡ ಹುದ್ದೆಗಳ ವರ್ಗೀಕರಣವನ್ನು ಈ ಕೆಳಕಂಡ ಸರ್ಕಾರಿ ಆಜ್ಞೆಗಳ ಪ್ರಕಾರ ಮಾಡಲಾಗಿದೆಃ (1) ಸರ್ಕಾರಿ ಆದೇಶ ಸಂಖ್ಯೆಃ DPAR 08 SRS 95, ದಿನಾಂಕ 20-6-1995.
(2) ಸರ್ಕಾರಿ ಆದೇಶ ಸಂಖ್ಯೆಃ DPAR 97 SEN 2002, ದಿನಾಂಕ 22-11-2002.
(೯೨೫)೯೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೪, ೨೦೧೪ ಭಾಗ ೫ (3) ಸರ್ಕಾರಿ ಆದೇಶ ಸಂಖ್ಯೆಃ DPAR 08 SRS 95, ದಿನಾಂಕ 4-1-2008. (4) ಸರ್ಕಾರಿ ಆದೇಶ ಸಂಖ್ಯೆಃ ಸಿಆಸುಇ 128 ಸೆನೆನಿ 2006 ದಿನಾಂಕಃ 1.8.2009.
6. ವಯೋಮಿತಿಃ
(ಅ) ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಬ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು , (ಬ) ಗರಿಷ್ಠ ವಯೋಮಿತಿಃ ಪರಿಶಿಷ್ಟ ಜಾತಿ ಃ 40 ವರ್ಷಗಳು
ವಿಃಸೂಃ ಮಾಜಿ ಸೈನಿಕರಿಗೆ ಗರಿಷ್ಠ ವಯೋಮಿತಿ ಅವನು ಸಶಸ್ತ್ರ ದಳಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವನೋ ಆ ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳ ಸಡಿಲಿಕೆ ಮತ್ತು ವಿದವೆಯವರಿಗೆ ಮತ್ತು ಅಂಗವಿಕಲರಿಗೆ 10 ವರ್ಷಗಳ ಸಡಿಲಿಕೆ. 7. ಅರ್ಜಿ ಸಲ್ಲಿಸುವ ವಿಧಾನ ಃ
(1) ಅಬ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಈ ಕೆಳಗೆ ನಮೂದಿಸಿದ ಸ್ವದೃಡೀಕರಿಸಿದ ದಾಖಲೆಗಳೊಂದಿಗೆ ಸಲ್ಲಿಸಬೇಕು. (2) ಹುದ್ದೆೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯನ್ನು ತೋರಿಸುವ ಎಲ್ಲಾ ವರ್ಷಗಳ ಅಂಕಪಟ್ಟಿಗಳು ಹಾಗೂ ಪ್ರಮಾಣ ಪತ್ರಗಳ ಸ್ವದೃಡೀಕರಿಸಿದ ದಾಖಲೆಗಳು
(3) ಜಾತಿ ವಿೂಸಲಾತಿ ಃ ಗ್ರಾಮೀಣ ಅಬ್ಯರ್ಥಿ ಃ ಮಾಜಿ ಸೈನಿಕ ಃ ಅಂಗವಿಕಲ ಃ ವಿದವಾ, ಇತರೆ ವಿೂಸಲಾತಿ ಕೋರುವ ಬಗ್ಗೆ ಸಂಬಂಧಿಸಿದವರಿಂದ ಪಡೆದ ದಾಖಲಾತಿಗಳ ಸ್ವದೃಡೀಕರಿಸಿದ ದಾಖಲೆಗಳು
(4) ಹುಟ್ಟಿದ ತಾರೀಖನ್ನು ತೋರಿಸುವ ಬಗ್ಗೆ ದೃಡೀಕರಣ ಪ್ರಮಾಣ ಪತ್ರ (5) ಪಾಸ್‌ಪೋರ್ಟ್ ಸೈಜ್ ಫೋಟೋವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಜಾಗದಲ್ಲಿ ಅಂಟಿಸುವುದು.
8. ಆಯ್ಕೆ ವಿಧಾನ ಃ
ಅಬ್ಯರ್ಥಿಗಳ ಆ್ಕುೆುಂಯು ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ) (ನೇಮಕಾತಿ) (ತಿದ್ದುಪಡಿ) ನಿಯಮ 2007ರ ಪ್ರಕಾರ.
(1) 15 ನಿಮಿಷಗಳ ಉಕ್ತಲೇಖನವನ್ನು ಬೆರಳಚ್ಚುಪಡಿಸತಕ್ಕದ್ದು (2) ಸಂದರ್ಶನ
9. ಅಬ್ಯರ್ಥಿಯು ನೇಮಕಾತಿ ಸಂಬಂದದಲ್ಲಿ ಯಾವುದೇ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಭಿಸಿರುವುದು ಕಂಡುಬಂದಲ್ಲಿ ಅಂತಹವರನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.
10. ಅರ್ಜಿಗಳನ್ನು ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಛೇರಿಗೆ ದಿನಾಂಕ ಃ 04.08.2014 ರಂದು ಸಂಜೆ 5.00 ಘಂಟೆಯ ಒಳಗಾಗಿ ಸಲ್ಲಿಸತಕ್ಕದ್ದು ಹಾಗೂ ಒಂದು ವೇಳೆ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲ್ಪಟ್ಟರೆ ಆ ದಿನಾಂಕದ ಮಾರನೆಯ ಕೆಲಸದ ದಿನವು ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗುವುದು.
11. ಪರಿಶಿಷ್ಟ ಜಾತಿ ಗ್ರಾಮೀಣ ಅಬ್ಯರ್ಥಿಗಳಿಗಾಗಿ ಮೀಸಲಿರಿಸಿದ ರಿಕ್ತ ಸ್ಥಾನಕ್ಕೆ ಅರ್ಹ ಅಬ್ಯರ್ಥಿಗಳು ಲಬ್ಯವಿಲ್ಲದಿದ್ದ ಪಕ್ಷದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಇತರೆ ಅರ್ಹ ಅಬ್ಯರ್ಥಿಗಳಿಂದ ಬರ್ತಿ ಮಾಡಿಕೊಳ್ಳಲಾಗುವುದು.
12. ಅಬ್ಯರ್ಥಿಗಳಿಗೆ ಸೂಚನೆ ಃ-
(1) ಅಪೂರ್ಣವಾಗಿರುವ, ಸಹಿ ಮಾಡದ ಮತ್ತು ವಿದ್ಯಾರ್ಹತೆ ಹಾಗೂ ಮೀಸಲಾತಿ ಹಾಗೂ ವಯೋ ರಿಯಾಯಿತಿ ಬಗ್ಗೆ ಸಂಬಂದಪಟ್ಟ ದಾಖಲೆಗಳನ್ನು ನೀಡದ ಅರ್ಜಿಗಳನ್ನು ಯಾವುದೇ ಸೂಚನೆಯಿಲ್ಲದೇ ತಿರಸ್ಕರಿಸಲಾಗುವುದು.
(2) ಸರ್ಕಾರಿ ಹಾಗೂ ಅರೆಸರ್ಕಾರಿ ಸೇವೆಯಲ್ಲಿರುವ ಅಬ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಮುಚಿತ ಮಾರ್ಗದ ಮುಖಾಂತರ ಸಲ್ಲಿಸಬೇಕು. (3) ಅಬ್ಯರ್ಥಿಗಳು ತಮ್ಮ ಅರ್ಜಿಯ ಜೊತೆ 5-00 ರೂ. ಸ್ಟಾಂಪನ್ನು ಅಂಟಿಸಿರುವ ಸ್ವವಿಳಾಸವಿರುವ ಲಕೋಟೆಯನ್ನು ಲಗತ್ತಿಸಿರಬೇಕು. (4) ಅರ್ಜಿದಾರರು ಯಾವ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸುತ್ತಾರೆ ಎಂಬುದನ್ನು ದಪ್ಪ ಅಕ್ಷರದಲ್ಲಿ ಲಕೋಟೆಯ ಮೇಲೆ ನಮೂದಿಸತಕ್ಕದ್ದು.
ಎಸ್. ಬಿ. ಅಂಗಡಿ
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಶಿವಮೊಗ್ಗ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಶಿವಮೊಗ್ಗ ಘಟಕದಲ್ಲಿ ಬೆರಳಚ್ಚುಗಾರ ಹುದ್ದೆ ನೇಮಕಾತಿಗಾಗಿ ಅರ್ಜಿ
ಗೆ,
ಫೆುಾೕಟೋ
ಅಂಟಿಸಲು ಜಾಗ
ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರು, ಶಿವಮೊಗ್ಗ.
ಮಾನ್ಯರೇ,
ತಮ್ಮ ಕಛೇರಿ ನೋಟಿಫಿಕೇಶನ್ ನಂಬರ್ಃ ಎಡಿಎಂ.ಡಿಜೆಎಸ್.12089-94:2014 ದಿನಾಂಕಃ3.7.2014 ಪ್ರಕಾರ ಬೆರಳಚ್ಚುಗಾರ ಹುದ್ದೆಗೆ ನಾನು ಈ
| 6ಐ!ಓ*" | |
| # " ಗ" | |
| ) ಋ | |
| 3 6ಐ!ಓ* 6ಎ " 8 8 ಘರ"8\ಅ@ !" | |
| 4ಡಠ( ಇ6ಃ*ಋಆ2 ( 8ಒ. 8( ಉಖಡಠ( 8+ ಏಅ ಔ8ಗ] ಖ 56ಐ!ಓ* ಋಖಿ+ಋಆಡಿ ಕಿ ಎಇ ರಿ* , ಔ8ಗ` | |
| 16ಐ!ಓ* " ಟಿ"[ಈ 8! 86 ರಿ*, | |
| $ಎ !*ಖ(7. ಏಅ ಔ ಇ` ಖ | |
| 0 ರಿ_^'ಡ ಇ6ಐ!ಓ* *]+ ಇಡಿ | |
| &6ಐ!ಓ* * >6ಃ*ಋಆ ಇಡಿಖ ಎಘ' 6 ಎ' ಃ\2'ಖಖ 8+ ಐ;_+ 2ಗk;_ ಘ ಔ ಡ>` ಖ | |
| 6ಐ!ಓ*ಎ ಐ"6 ಎ" ಃ\2ಡಿಖ ಐ;_+ ಗ ಏಅ ಔ ಡ>` ಖ | |
| #6ಃ* ಋಆ/ಜ./ ` 8ಎ |
ಮೇಲೆ ವಿವರಿಸಿರುವ ಸಂಗತಿಗಳು ಸತ್ಯವಾದುದೆಂದು ಈ ಮೂಲಕ ಘೋಷಿಸುತ್ತೇನೆ ಮತ್ತು ಯಾವುದಾದರೂ ಸಂಗತಿಗಳು ಸುಳ್ಳು ಎಂದು ಕಂಡುಬಂದಲ್ಲಿ ನನ್ನ ನೇಮಕಾತಿಯನ್ನು ರದ್ದು ಮಾಡಬಹುದಾಗಿದೆ.
ದಿನಾಂಕಃ
ಸ್ಥಳ ಃ
ಅಬ್ಯರ್ಥಿಯ ರುಜು.
ಅಬ್ಯರ್ಥಿಯು ಸರ್ಕಾರಿ ನೌಕರನಾಗಿದ್ದ ಪಕ್ಷದಲ್ಲಿ ನೇಮಕಾತಿ ಪ್ರಾಧಿಕಾರಿಗಳ ದೃಡೀಕರಣ ಪತ್ರ
ಶ್ರೀ ಃ ಶ್ರೀಮತಿ ............................................................. ಇವರು ನಮ್ಮ ಇಲಾಖೆಯಲ್ಲಿ ದಿನಾಂಕಃ....................................ರಿಂದ ............................................................ರವರೆಗೆ ಸೇವೆ ಸಲ್ಲಿಸುತ್ತಿದ್ದು ಅಬ್ಯರ್ಥಿಯ ನಡತೆಯು ಉತ್ತಮವಾಗಿದ್ದು ........................................ ಹುದ್ದೆಗೆ ಅರ್ಹರಿರುತ್ತಾರೆ ಮತ್ತು ..........................................ಹುದ್ದೆಗೆ ಅರ್ಜಿ ಸಲ್ಲಿಸಲು ಅನುಮತಿಯನ್ನು ನೀಡಲಾಗಿದೆ.
ಸ್ಥಳಃ ಸಹಿ ಃ
ದಿನಾಂಕಃ ಪದನಾಮ ಃ
ಕಛೇರಿಯ ಮೊಹರು ಃ
ಎಸ್. ಬಿ. ಅಂಗಡಿ
P.R. 66
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಶಿವಮೊಗ್ಗ.
KARNATAKA PUBLIC SERVICE COMMISSION , 'UDYOGA SOUDHA ' BANGALORE – 1
NOTIFICATION
No. PSC 33 RTB 2011,Dated : 18/06/2014
In pursuance of this Office Notification No. R(2)907/2011-12/PSC dated:18/01/12,the Provisional Select List of candidates for 35 posts of PROBATIONARY OFFICER GRADE-I in the Department of WOMEN & CHILD DEVELOPMENT prepared on the basis of Rule 8(1) of Karnataka Civil Services (Direct Recruitment by Competitive Examinations and Selection) (General) Rules,2006,was published vide Notification of even number dated 29/05/2014 inviting objections,if any,from candidates within 15 days of its publication.
The objections received within the stipulated time have been examined and the Final Selection list is here by published for information of the candidates
Appointing Authority : GOVERNMENT
| SL.NO. | NAME OF THE CANDIDATE | INT.NO. | D_O_B | RESVN. QUALIFICATION |
| 1 | JAYASHREE PATIL A BLOCK VIDYA NAGAR EAST 2ND MAIN; 2ND CROSS; VIDYA NAGAR; HAVERI 581110 | 25 | 22/07/77 | GM/W MHSC (Foods & Nutrition) |
| 2 | MEENAKSHI. S. KABEDI 337 BEHIND SHRINIVAS TEMPLE 10TH CROSS;MAHALAXMI LAYOUT BENGALURU 560086 | 37 | 21/07/73 | GM/W MHSC (Foods & Nutrition) |
| 3 | VIJAYALAXMI LOKUR BILDING CDPO OFFICE NEAR HINDIPRACHAR SABA HEADPOST OFFICE DHARWAD 580001 | 75 | 22/04/79 | GM/W MHSC (Foods & Nutrition) |
| 4 | ANNAPURNA SANGALAD 004; BLOCK A RADHIKA APARTMENT DESHPANDE NAGAR HUBLI DHARWAD 580029 | 5 | 01/06/76 | GM/W MHSC (Food Science&Nutrition) |
| 5 | RAFIKA A HALLUR H.NO.169; CITB LAYOUT; RAJAJI NAGAR SATTUR DHARWAD 580009 | 49 | 11/04/85 | GM/W MHSC (Food Science&Nutrition) |
| 6 | NIRMALA SURAPUR 283/B ABHINANDAN NILAY; KHASGAT NAGAR TALIKOTI MUDDEBIHAL BIJAPUR 586214 | 40 | 19/06/73 | GM/K MHSC (Foods & Nutrition) |
| 7 | SHAILA.KURAHATTI # 393 TIRLAPUR NAVALGUND DHARWAD 582221 | 74 | 21/06/86 | GM/3A/R MHSC(Food Science&Nutrition) |
| 8 | ANNAPURNA KUBAKADDI 437/33 MAHANTANAGAR HUNGUND HUNAGUND BAGALKOT 587118 | 4 | 06/03/78 | GM/R MHSC (Foods & Nutrition) |
| 9 | GEETHA GUTTARAGIMATH VIVEK NAGAR WEST IBRAHIMPUR ROAD BIJAPUR MANAGULI ROAD BIJAPUR 586101 | 20 | 27/10/71 | GM (Foods & Nutrition) MHSC |
| 10 | SUMANGALA MALAPUR 151 SRIKANTESHWARA NILAYA; HAMPINAGARA 5TH C MAIN; 7TH CROSS VIJAYANAGAR 2ND STAGE BANGALORE URBAN 560104 | 71 | 22/07/76 | GM/3B MHSC (Foods & Nutrition) |
| 11 | SANTOSH D 24 KENCHIKOPPA POST HARISHI SORABA SHIVAMOGA 577429 | 56 | 24/10/82 | GM MSW |
| 12 | SHIVAPRAKASH GOVT PU COLLEGE MORAB MORAB NAVALGUND DHARWAD 580112 | 65 | 18/09/83 | GM MSW |
| 13 | PRAMOD KARIVEERAPPA JAKKALI ITAGI BAZAR ROAD ITAGI YELABURGA KOPPAL 583232 | 46 | 15/03/83 | GM/R MSW |
| 14 | DEEPA BASAPPA JAVOOR SHRI HARI KRUPA BASAVANAGAR-I HALIYAL ROAD DHARWAD 580001 | 16 | 02/04/81 | GM/C1 MHSC (Food Science&Nutrition) |
| 15 | KAVITHA T N JARRY LOBO MAC VILLA 14TH CROSS NEAR GODOWN R P ROAD NANJANGUD 571314 | 92 | 28/06/77 | GM/SC/R MHSC (Food Science&Nutrition) |
| 16 | MAHANTASWAMI. PUJAR. NEAR INAMDAR HOSPITAL SORATUR GANDHI BAYALU GADAG 582120 | 32 | 01/11/83 | GM/3B/R MSW |
| 17 | ROHINI KOTAGAR KULAGERI CROSS BADAMI BAGALKOT 587155 | 98 | 15/01/84 | SC/W MSW |
| 18 | BASAVARAJ JIGALUR HALAPETE JIGALUR BUILDING A/P KERUR BADAMI BAGALKOT 587206 | 10 | 19/07/84 | 2A MSW |
| 19 | ANIL KALLAPPA HALLI C/O. ASHOK PHOTOS; NEAR DILDAR HOTEL; GYANG BOUDI; BIJAPUR TQ - BIJAPUR DIST - BIJAPUR 586101 | 82 | 31/10/72 | SC MSW |
| 20 | BHEEMRAYA PLOT NO 21 KSRTC COLONY OLD JEWARGI ROAD NEAR SAI MANDIR GULBARGA 585103 | 86 | 01/08/83 | SC MSW |
| 21 | SRIKANT PLOT NO. 9 SSK SAMAJ BHAVANI NAGAR GULBARGA ROAD SEDAM GULBARGA 585222 | 68 | 20/07/84 | 2A MSW |
| 22 | ANURADHA HADIMANI 167; FARM HOUSE BANDIGANI YALLATTI JAMKHANDI BAGALKOT 587311 | 83 | 01/06/78 | SC/W MSW |
| 23 | GURUPRASAD #10/125 KAVITHAL UDAYANAGAR MANVI RAICHUR 584120 | 21 | 09/03/77 | C1/R MSW |
| 24 | MAHADEVAPPA ISARANAL AT HOSUR POST HOSUR BADAMI BAGALKOT 587114 | 93 | 02/06/84 | ST/R MSW |
| 25 | DEEPAXI JANAKI PLOT NO 27 MANJUNATH NILAYA BASAVA NAGAR GOKAK 591307 | 17 | 20/11/82 | 3A/W MSW |
| 26 | SAVITHA Y D 126 1ST STAGE TELECOM LAYOUT MYSORE MYSORE 570009 | 60 | 06/03/85 | 3A/R MSW |
| 27 | SHASHIREKHA 3RD BLOCK YALAKAPPANA KERI LASHKAR MOHALLA SHIMOGA 577202 | 64 | 24/04/84 | 2A/W MSW |
| 28 | CHANABASAPPA MANNUR VENKTESHWAR NAGAR AT POST LOKAPUR KADAR KOPPA ROAD MUDHOL BAGALKOT 587122 | 15 | 07/05/78 | 2A MSW |
| 29 | NAGARAJ 1/33/1 NADEPALLI MAIN ROAD NEAR BASAWESHVARA TEMPAL NADEPALLI SEDAM GULBARGA 585318 | 42 | 10/08/83 | 3B/R MSW |
| 30 | SURESHA.C HAMSAGAR SAGARA SHIVAMOGA 577430 | 101 | 04/03/81 | SC/R MSW |
| 31 | ANWARHUSENA BAMMANALLI SANGANKERI GOKAK BELGAUM 591224 | 9 | 30/03/76 | C1 MSW |
| 32 | HULIGEVVA JOGER H NO 24 AT POST SORTUR GADAG 582021 | 23 | 01/06/80 | 2A/W MSW |
| 33 | SUDEEPKUMAR UNKI AT THAMARAHALLI POST THAMARAHALLI HAGARIBOMMANAHALLI BELLARY 583224 | 69 | 08/01/84 | 2A/R MSW |
| 34 | SYED PASHA H NO 11-4-362/41 FARAHA COLONY NEAR OLD MILTON SCHOOL MANVI MANVI RAICHUR 584123 | 72 | 21/06/79 | 2B/R MSW |
NOTE: 1. The Selection of all candidates in this list is subject to the final decision of the Hon'ble High Court in W.P. NO:56551 - 556/2013 AND HON'BLE KAT IN APP.NO. 2005/2012, 6923/2012.
2. 01 Post has been kept vacant in compliance with the Hon'ble High Court's order dated 26-07-2013 in W.P.No.10875/2012 and is subject to the final decision of the said petition.
MANOJ KUMAR MEENA
Secretary P.R. 67
Karnataka Public Service Commission.
SC - 50
KARNATAKA PUBLIC SERVICE COMMISSION , 'UDYOGA SOUDHA ' BANGALORE – 1
NOTIFICATION
No. PSC 14 RTB 2011, Dated : 13/06/2014
In pursuance of this Office Notification No. PSC 1 RTB-1/2011 dated: 17/05/2011, the Final select list of candidates for 51 posts of ASSISTANT DIRECTOR OF LAND RECORDS was published on 17/01/2012. As per the requisition received from the Commissioner,Survey Settlement and Land Records department on 26/05/2014, the additional list is prepared in accordance with Karnataka Civil Services (Direct Recruitment by Competitive Examination and Selection)(General) (Fifth Amendment) Rules 2011 and published for information of the candidates.
Appointing Authority : COMMISSIONER
| SL.NO. | NAME OF THE CANDIDATE | INT.NO | D_O_B | RESVN. QUALIFICATION |
| 1 | SUNIL M 15/63(4) NEHRU NAGAR B H ROAD SAGAR SHIMOGA PIN:577401 | 98 | 06/06/86 | GM BE (CIVIL) |
| 2 | JAYADEEP H P RAMEGOWDA NILAYA OPP. POST OFFICE GANDASI ARSIKERE HASSAN PIN:573119 | 26 | 12/12/88 | GM |
| 3 | SAGAR SR 140 (KODAGALAVADI) KITTAGALALE K HOSAKOTE ALUR HASSAN PIN:573129 | 67 | 20/03/89 | GM/3A/RL |
| 4 | MAHABALA NAIK 5-JAN ALBADY BUKKIGUDDI BELVE POST KUNDAPURA UDUPI PIN:576212 | 34 | 28/01/88 | GM/C1/RL |
| 5 | SOUMYA 3-136/6/2 GOKUL NAGAR KULAI MANGALORE DAKSHINA KANNADA PIN:575019 | 89 | 23/09/87 | 2A/W |
| 6 | RAHUL 1/4/1997 KASHI AREA CHITTAPUR CHITTAPUR GULBARGA PIN:585211 | 137 | 08/08/90 | SC |
NOTE: 1. The selection of all Candidates in this list is subject to the final decision of the Hon'ble K.A.T. in Appln.Nos.3814-3818/11 and 7630-7634/11.
MANOJ KUMAR MEENA
Secretary P.R. 68
Karnataka Public Service Commission.
SC - 50
BEFORE THE HON'BLE IV ADDLN CITY CIVIL JUDGE, MAYO HALL,
AT BANGALORE (CCH - 21)
P&S.C.No.25057/2012 HG:14.08.2014
PETITIONERS:
1) N. Ravindra Trust, A Private Registered Trust, Having its Registered Office at No.205A, Near Circle, Doddanekkundi, Bangalore - 560 037, Represented by its Board of Trustees;
2) Mr. N. Kodandarama Reddy (Managing Trustee), Aged about 62 years, S/ o. Late Nagappa Setty;
3) Smt. Ammayamma (Trustee), Aged about 78 years, W/o. Late Nagappa Setty;
4) Mr. Dayanand K '(Trustee), Aged about 33 years, S/o. N. Kodandarama Reddy;
2 to 4 are residing at No.240, Nanjundeshwara Nilaya, 1st Main Road, Doddanekundi, Bangalore - 560 037
5) Mr. M. C. Venkatarami Naidu (Trustee), Aged about 59 years, S/ o. late Guruvi Reddy M, R/ at No.33, Sonnenahalli (Sitarmapalya) Mahadevapura Post, Bangalore - 560 048
- Verses -
RESPONDENT: ....Nil
PUBLIC NOTICE
Notice is hereby given that a Petition has been made to this Court under Section 278 of the Indian Succession Act, 1925 for grant of Letters of Administration in the name of the 'Managing Trustee of the 1st Petitioner Trust Viz., the 2nd Petitioner – N. Kodandarama Reddy in respect of the Will/Testament dated 21.01.2012 of the deceased N. Ravindra (registered as a Document bearing No.01/2012-13, in Book - 3, Volume: 1, at Pages 1 to 5, dated 03.04.2012 in the Office of the District Registrar, Shivajinagar, Region, District, Bangalore) who died on 16.03.2012
Be it known that no Caveat has been entered and the said petition is posted for hearing on 14.08.2014 at 11 '0' Clock. Any person/ s claiming to have any interest may come and participate in the proceedings before the grant of Letters of Administration.
Given under my hand and seal of this Court on this 13th day of June 2014.
By Order of the Court
P.D. 35
Assistant Registrar
SC - 5
City Civil Court, Mayohall, Unit Bangalore.
BEFORE THE HON'BLE IV ADDLN CITY CIVIL JUDGE,
MAYOHALL, AT BANGALORE (CCH - 21)
P &S.C.No.25034/2012 HG:22.08.2014
PETITIONERS:
1) Sri. Davinder Singh, Aged about 66 years, S/o Late Sohan Singh, Residing at HIIG 292, 5th Main, 14th Cross, RMV 2nd Stage, Bangalore - 560094
2) Sri. Balwant Singh, Aged about 64 years, S/o Late Sohan Singh, , R/ at No.15 Marlborough Park Kempston, Bedford, MK 42 8AN ,United Kingdom (Represented by his GPA Holder Sri. Davinder Singh/1st Petitioner)ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೪, ೨೦೧೪ ೯೩೧
- Verses-
RESPONDENT:
1) The Hong Kong and Shanghai Banking Corporation Limited, (HSBC), M. G. Road, Bangalore - 560 002 (Represented by its Manager)
PUBLIC NOTICE
Notice is hereby given that a petition has been made to this Court under Section 372 (1) of the Indian Succession Act, 1925 for grant of Succession Certificate to the Petitioners enabling them to encash the maturity sums/ amounts in respect of the Term Fixed Deposits bearing A/c Nos. 072-290521-056 & 072-290521-055 standing with the Respondent belonged to late Sri. Sohan Singh who died intestate on 26.08.2011 at Bangalore.
Be it known that no Caveat has been entered and the said petition is posted for hearing on 22.08.2014 at 11 '0' Clock. Any person/s claiming to have any interest may come and participate in the proceedings before the grant of Succession Certificate.
SUCCESSION CERTIFICATE IN RESPECT OF:
1) The Term Deposit bearing A/ c No. 072-290521-056 &
2). Term Deposit bearing A/ c 072-290521-055.
By Order of the Court
Assistant Registrar P.D. 36
City Civil Court, Mayohall, Unit Bangalore.
SC - 5
FORM IV
(See Rule 12)
NOTICE
It is hereby notified that the undersigned has changed her name from YAMANAVVA KAREPPA KONNUR to ARCHANA KAREPPA ATHANI
P.D. C/n 85
YAMANAVVA KAREPPA KONNUR
SC - 10
IN THE COURT OF THE CITY CIVIL JUDGE, AT MAYOHALL BANGALORE (CCH-21)
G & WC No. 25001/2014, HG:18.08.2014
PETITIONERS : 1. Mr. S.GOVIND, S/o. Shankar Rao Sagave, Aged about 42 years,
2. Mrs. KRUPA, W/o. Mr. S.Govind, Aged about 38 years,
1st petitioner Sri.S.Govind. All are Residing at No.14, 1st Floor, 12th Cross, 1st Stage, Indiranagar; BANGALORE - 560 038.
V/s.
RESPONDENT/s : Nil
PUBLIC NOTICE
WHEREAS, . the above named petitioners have made the petition before this Hon'ble Court under Section 8 (2) of the Hindu Minority And Guardianship Act R/W Section 29 of the Guardian and Wards Act of 1890, praying to grant Judgment and Decree in favour of the petitioners granting permission to alienate the 3rd petitioner- Minor Kumari Rashmika's share in the Petition Schedule Property in favour of the intending purchaser in terms of the Agreement of Sale dated 28.02.2014, Registered as Document No.08815/2013-14, of Book-1, Stored in CD No.INRD88; Registered in the office of the Sub-Registrar Indiranagar, Bangalore and for such relief's.
Be it known that no caveat has been entered by any person/s and the said petition is posted for hearing on 18.08.2014 at 11.00 A.M, any persons having any interest in the Petition Schedule Property may come and participate in the proceedings either in person or through an advocate or duly authorized agent in support of their claim, failing which,the above petition would be decided exparte and the matter will be proceeded in accordance with law.
PETITION SCHEDULE PROPERTY
All that piece and parcel of One Half Share, out of the 2/6th Share in the property bearing No. 3008, presently bearing BBMP Khata No.3008(PID No.74-1-3008) being the entire ground floor building standing thereon and 1/4th undivided share, right, title and interest in R.N.I. No. KARBIL/2001/47147 POSTAL REGN. No. RNP/KA/BGS/2202/2014-16
Licensed to post without prepayment WPP No. 297
೯೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೪, ೨೦೧೪ ಭಾಗ ೫the third floor building and open terrace carved out of the composite property No.3008, situated at HAL II Stage Extension measuring East to West: 18.30 Meters, North to South: 26.53 Meters, totally measuring 485.49 Sq.Mtrs, with building comprising of Ground and 3 Floors bounded on the:
East by: Property bearing No:3007;
West by: Property bearing No. 3009;
North. by: Property bearing No.3003;
South by: Road.
GIVEN UNDER MY HAND AND THE SEAL OF THIS COURT ON THIS THE 21St DAY OF JUNE 2014 AT BANGALORE.
By Order of the Court
Assistant Registrar P.D. 39
City Civil Court, Mayohall, Unit Bangalore.
SC-5
IN THE COURT OF CITY CIVIL JUDGE, AT MAYOHALL BANGALORE.
P & SC.NO. 25023 /2014.
BETWEEN
PETITIONER/ S
Smt. HEMALATHA MANE, W / o. Dhananyaya.L. Mane, Aged about 44 years, R/a.No.1575/A,30th Cross, 25th Main Road, BSK 2nd stage, Bangalore-560 070.
AND
RESPONDENT /S : -Nil-
PUBLICE NOTICE
Notice is hereby given that a petition has been made to this court under Section 276 of the Indian succession Act 1925.
The petitioner filed a petition for grant the probate before this Hon'ble court CCH. 21. Inrespect of below mentioned Schedule Property, in the matter of the estate of deceased Smt. Sunitha Bai Manae, who died on 01/04/2012.
Be it known that no caveat has been entered and the said petition is posted for hearing at 4/8/2014 11 A.M. any person /s claiming to have any interest may appear before the court on the above mentioned day with in person or through a pleader before grant of probate, in favour of the petitioner.
SCHEDULE
All the piece and parcel of house property bearing No 1575/ A, 30th Cross, 25th Main Road, BSK 2nd stage, Bengalur-70, Ward No. 56, .Ganesh mander, PIN No. 56-43- 1575/A, its under Bruhat Bangalore Mahanagara Palike limits, measuring East-west to 30 feet and North -South to 50 feets, in totally measuring 1500 sq.ft, together with the building consisting of duplex house and bounded on the;-
East by : Road,
West by : Property No. 1574,
North by : Property No. 1554,
South by : Road,
Given under my hand seal of this court, this 27th day of June /2014.
By Order of the Court.
Assistant Registrar P.D. 40
City Civil Court, Mayohall, Unit Bangalore.
SC - 5
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59