ಸಂಪುಟ ೧೪೯
Volume 149
ಬೆಂಗಳೂರು, ಗುರುವಾರ, ಜುಲೈ ೩೧, ೨೦೧೪ (ಶ್ರಾವಣ ೯, ಶಕ ವರ್ಷ ೧೯೩೬)
Bangalore, Thursday, July 31, 2014 (Shravana 9, Shaka Varsha 1936)
ಸಂಚಿಕೆ ೩೧
Issue 31
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ
–
ವಲಯ ಕಚೇರಿ, ವೃತ್ತ ಕಚೇರಿಗಳು, ವಿಷಯ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ವಿಭಾಗಗಳು ಹಾಗೂ ಉಪ ವಿಭಾಗಗಳ ಕೇಂದ್ರಸ್ಥಾನ ನಿಗದಿಪಡಿಸುವ ಬಗ್ಗೆ - ಆದೇಶ.
ಓದಲಾಗಿದೆ: ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 56 ಗ್ರಾನೀಸ (2) 2013, ದಿನಾಂಕ 04-03-2014.
ಪ್ರಸ್ತಾವನೆ:
ರಾಜ್ಯ ಮತ್ತು ಕೇಂದ್ರ ವಲಯಗಳಡಿ ಹಾಗೂ ವಿದೇಶಿ ನೆರವಿನ ಯೋಜನೆಯಡಿ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಗಳ ಕಾಲಮಿತಿ ಅನುಷ್ಠಾನ ಮತ್ತು ಸಮರ್ಪಕ ನಿರ್ವಹಣೆ ಹಾಗೂ ನೈರ್ಮಲ್ಯ ಘಟಕವನ್ನು ಸದೃಡಗೊಳಿಸಲು ಇತ್ಯಾದಿ ಉದ್ದೇಶಗಳ ಕುರಿತಂತೆ ಸರ್ಕಾರವು ಮೇಲೆ ಓದಲಾದ ದಿನಾಂಕ 4-3-2014ರ ಆದೇಶದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯನ್ನು ದಿನಾಂಕ 01-04-2014ರಿಂದ ಅಸ್ತಿತ್ವಕ್ಕೆ ಬರುವಂತೆ ಸೃಜಿಸಲಾಗಿದೆ. ಸದರಿ ಇಲಾಖೆಯ ವ್ಯಾಪ್ತಿಯಲ್ಲಿ ಸೃಜಿಸಲಾಗಿರುವ ಮುಖ್ಯ ಇಂಜಿನಿಯರ್ ರವರ ಕಚೇರಿ, ವೃತ್ತ ಕಚೇರಿಗಳು, ವಿಭಾಗಗಳು ಮತ್ತು ಉಪ ವಿಭಾಗಗಳ ಕೇಂದ್ರಸ್ಥಾನವನ್ನು ನಿಗದಿಪಡಿಸಲು ಸರ್ಕಾರವು ನಿರ್ಧರಿಸಿದೆ. ಅದರಂತೆ ಈ ಕೆಳಕಂಡ ಆದೇಶ.
ಸರ್ಕಾರಿ ಆದೇಶ ಸಂಖ್ಯೆ ಗ್ರಾಅಪ 210 ಜಿಪಅ 2014, ಬೆಂಗಳೂರು, ದಿನಾಂಕ 03-06-2014
ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ದಿನಾಂಕ 01-04-2014ರಿಂದ ಜಾರಿಗೆ ಬರುವಂತೆ ಈ ಕೆಳಕಂಡಂತೆ ವಲಯ, ವೃತ್ತಗಳು, ವಿಭಾಗಗಳು ಹಾಗೂ ಉಪ ವಿಭಾಗಗಳ ಕೇಂದ್ರಸ್ಥಾನವನ್ನು ನಿಗದಿಪಡಿಸಿದೆ:-
| #ಃಃ | #ಅ5 | + ಆ |
| 80 | ಕಿಓ ಖ -! $ 0 | ಃ ; |
| #ಃಃ | #ಅ5 | + ಆ |
| 80 | ! $ | ' !" |
| 50 | ( $ | ಋ |
| 90 | ಘಿ | ಋ |
| :0 | ! 0 | ಋ |
III. ವಿಭಾಗಗಳು – 30 / ಉಪ ವಿಭಾಗಗಳು - 176
ಪ್ರತಿ ಜಿಲ್ಲೆಗೆ ಒಂದರಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿಭಾಗ ಕಚೇರಿಯನ್ನು ಸೃಜಿಸಲಾಗಿದೆ. ವಿಭಾಗ ಕಚೇರಿಯನ್ನು ಆಯಾ ಜಿಲ್ಲೆಯ ಜಿಲ್ಲಾ ಕೇಂದ್ರಸ್ಥಾನದಲ್ಲಿರತಕ್ಕದ್ದು. ಸದರಿ ವಿಭಾಗ ಕಚೇರಿಯ ಕಾರ್ಯವ್ಯಾಪ್ತಿಯು ಕಂದಾಯ ಜಿಲ್ಲೆಯ ಕಾರ್ಯವ್ಯಾಪ್ತಿಯನ್ನು ಹೊಂದಿರುತ್ತದೆ. ಅಲ್ಲದೆ, ಕಂದಾಯ ಜಿಲ್ಲಾ ವ್ಯಾಪ್ತಿಯಲ್ಲಿನ ಪ್ರತಿ ತಾಲ್ಲೂಕಿನ ಕೇಂದ್ರಸ್ಥಾನದಲ್ಲಿ ಉಪ ವಿಭಾಗ ಕಚೇರಿಯ ಕೇಂದ್ರ ಸ್ಥಾನವನ್ನು ನಿಗದಿಪಡಿಸಿದೆ.
(೯೩೭)
೯೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೩೧, ೨೦೧೪ ಭಾಗ ೧| #ಃಃ | $>ಇ #ಅ5 | ಉ)$>ಇ #ಅ5 | |
| 9 | & , | 80 | # ಅ!'ಖ |
| 50 | [' ಖ | ||
| 90 | \'ಖ | ||
| :0 | ! ಋಒ " | ||
| 20 | +( | ||
| 8 | ಉಋಆ | 30 | %ಆ ಕ |
| ]0 | |||
| ^0 | !' $ | ||
| ? | ಎ6 | _0 | + ` |
| 870 | #$( &ಚಿ | ||
| 880 | # !$ ಛ # ಇ` | ||
| 850 | ( ಆ $ | ||
| 890 | ಏ & ಛಿ | ||
| 8:0 | $ಎಔ | ||
| @ | 820 | # ಆ ಋ | |
| < | > | 830 | 1ಜ ಜ |
| 8]0 | ಜಿ $ಒ | ||
| 8^0 | ! | ||
| 8_0 | ( ' = | ||
| 570 | $ ಖ | ||
| 580 | !" | ||
| 550 | # ಒ | ||
| 590 | & | ||
| 5:0 | ' | ||
| 520 | !#$ | ||
| ಏ | >/ಐ | 530 | ; ಕಿ |
| 5]0 | ! $ಚಿ | ||
| 5^0 | !' | ||
| 5_0 | [ ಔ | ||
| 970 | # ' | ||
| 980 | '"$ ಖ | ||
| ಂ | &-) | 950 | [ಗಿ& |
| 990 | +( ! | ||
| 9:0 | ಏ'" ಔ | ||
| 920 | 'ಈ[# | ||
| 930 | |||
| ಊ | ಋ ಇ | 9]0 | '" ಆ |
| 9^0 | # +ಘಿಇ` | ||
| 9_0 | ' | ||
| :70 | ' $ | ||
| :80 | ಂ ಃಔ | ||
| ಒ | , | :50 | ' ಖ |
| :90 | ' | ||
| ::0 | < # ರh | ||
| :20 | $ | ||
| :30 | ಆ ಔ | ||
| ಓ | 6 | :]0 | # |
| :^0 | # ಖ | ||
| :_0 | ಜ! $ಅ | ||
| 270 | ಗ $ | ||
| 280 | ( $ | ||
| 250 | !ಆ ಔ | ||
| 290 | <,ಖ | ||
| 9: | ಔ | 2:0 | ' |
| 220 | #$ಅಇ | ||
| 230 | # & # ಇ` | ||
| 2]0 | ; $ | ||
| 2^0 | # # | ||
| 2_0 | ಅಔ | ||
| 99 | ಉ5ಕಋ | 370 | |
| 380 | ಚಿ | ||
| 350 | < ಏ | ||
| 390 | ಏ'ಈ& | ||
| 3:0 | ಎ& | ||
| 320 | # ಇ | ||
| 330 | ಆ $ಆ | ||
| 3]0 | ಗಿ$iಆ | ||
| 3^0 | #$ಅ | ||
| 3_0 | ! ಃಒ " | ||
| ]70 | 1 $ | ||
| 98 | +* | ]80 | $ |
| ]50 | ಋ ( $ | ||
| ]90 | ' ' | ||
| ]:0 | ಐ | ||
| ]20 | ಏ'" $ | ||
| 9? | )ಕಿ | ]30 | $& ಛಿ |
| ]]0 | > hಔ | ||
| ]^0 | = | ||
| ]_0 | + | ||
| 9< | ++ 36 | ^70 | ' ಔ |
| ^80 | / #& | ||
| ^50 | ( & | ||
| 9ಏ | /ಖ | ^90 | ಘಿ |
| ^:0 | ಗಿ ಔ | ||
| ^20 | (ಆ | ||
| ^30 | ಜಿ$ಇ | ||
| ^]0 | 1&" ;& | ||
| ^^0 | . ' | ||
| ^_0 | ಜಿ& | ||
| 9ಂ | *5 | _70 | ; |
| _80 | $ ` | ||
| _50 | ಆ ಎ&ಚಿ | ||
| _90 | ' $ | ||
| 9ಊ | ಖ | _:0 | ( $ |
| _20 | ; $ಆ | ||
| _30 | # ( $ | ||
| _]0 | ರ0 ಏ& | ||
| _^0 | #ಖ00 $ಚಿ | ||
| __0 | 0.ಖ0 | ||
| 8770 | ಕ & ಃh | ||
| 9ಒ | ಋ | 8780 | |
| 8750 | ;&ಚಿ | ||
| 8790 | ($ &ಚಿ | ||
| 9ಓ | 5 | 87:0 | #( |
| 8720 | ( / & | ||
| 8730 | ಅ & ಃh | ||
| 87]0 | 1 $ಆ | ||
| 87^0 | .$ | ||
| 87_0 | #$ ಏ& | ||
| 8870 | !$ | ||
| 8880 | 1 ಏ | ||
| 8: | ಋ | 8850 | ಆ |
| 8890 | ' $ಈ | ||
| 88:0 | 0.ಖ0&ಚಿ | ||
| 8820 | &ಆ & | ||
| 8830 | < & ಃh | ||
| 88]0 | ಇ` | ||
| 88^0 | |||
| 89 | ಖಿಗಔ5ಕಋ | 88_0 | $ |
| 8570 | & $ | ||
| 8580 | +ಚಿಐ | ||
| 8550 | ( | ||
| 8590 | ! | ||
| 88 | .ಗಿ | 85:0 | ಜಿ ಒ $ |
| 8520 | |||
| 8530 | $& ಛಿ | ||
| 85]0 | ಏ# ;& | ||
| 85^0 | / | ||
| 85_0 | ಆ $ | ||
| 8970 | $ | ||
| 8? | 5 | 8980 | |
| 8950 | ಅ& ಃh | ||
| 8990 | & | ||
| 89:0 | |||
| 8< | >ಘ4ಘಿ | 8920 | #$( $ಚಿ |
| 8930 | '$ಆ ರಿ+ `& | ||
| 89]0 | ' # ಇ` | ||
| 89^0 | |||
| 8ಏ | >5 | 89_0 | ! $ % |
| 8:70 | ! $ & $ | ||
| 8:80 | . ಖ | ||
| 8:50 | ! $ ' ಚk | ||
| 8ಂ | 8:90 | $ | |
| 8::0 | !ಔ | ||
| 8:20 | $ | ||
| 8:30 | + &ಚಿ | ||
| 8:]0 | <ಖಿ( & | ||
| 8ಊ | .ಗಿಎ) | 8:^0 | !& ಋಎ |
| 8:_0 | ಜಿ ಒ+ `& | ||
| 8270 | ಜಿ ಜ | ||
| 8280 | +ಆ | ||
| 8250 | <ಆ ಎಂ ಃh | ||
| 8290 | ಟ[' $ | ||
| 8ಒ | 82:0 | $ | |
| 8220 | ಜ ಖ | ||
| 8230 | =& ಃ$ | ||
| 82]0 | '" ಔ | ||
| 82^0 | < | ||
| 82_0 | & ಆ | ||
| 8370 | $ ಃ | ||
| 8380 | [ಘಿ | ||
| 8350 | |||
| 8390 | ಜಿ ಒ # ಇ` | ||
| 8ಓ | ಙಚ | 83:0 | < $ , |
| 8320 | ( | ||
| 8330 | ($ + | ||
| 83]0 | ! 'ಖಿ = " | ||
| 83^0 | =ಜ # ಇ` | ||
| 83_0 | #$( | ||
| 8]70 | < & | ||
| ?: | .4 | 8]80 | ಜಿ ಖಿ' |
| 8]50 | ` | ||
| 8]90 | #$( ' | ||
| 8]:0 | ಗ $ | ||
| 8]20 | $ $ಛ | ||
| 8]30 | #$ ಒ |
| #ಃಃ | #ಅ5 | + ಆ |
| 9ಃ | ! $ | ! $ ( $ ಕ ಅ#$* ಒ' ಈ0 |
| 8ಃ | '" ಆ 0 | ಘಿ ! ಕ ಅ#$* ಒ' ಈ0 |
V. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕೇಂದ್ರ ಕಚೇರಿಯಲ್ಲಿನ ತಾಂತ್ರಿಕ ಸಹಾಯಕ ಹುದ್ದೆಗಳು – 04
VI. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ ಕಚೇರಿಯಲ್ಲಿನ ತಾಂತ್ರಿಕ ಸಹಾಯಕ ಹುದ್ದೆಗಳು – 04
| #ಃಃ | ' |
| 9ಃ | ! $ |
| 8ಃ | ( $ |
| ?ಃ | ಘಿ |
| <ಃ | ! |
VII. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಚೇರಿಯಲ್ಲಿನ ತಾಂತ್ರಿಕ ಸಹಾಯಕ ಹುದ್ದೆಗಳು – 25
| #ಃಃ | $>ಇ |
| 80 | ! $ |
| 50 | ! $ |
| 90 | ! |
| :0 | ! $ಚಿ |
| 20 | [ಗಿ& |
| 30 | [' ಖ |
| ]0 | + ` |
| ^0 | ; |
| _0 | ಜಿ ಒ+ `& |
| 870 ಜಿ ' | |
| 880 | ' |
| 850 ' ಚk ಅಆ | |
| 890 | ' |
| 8:0 | ಘಿ |
| 820 # | |
| 830 #( | |
| 8]0 | $ |
| 8^0 | $& ಛಿ |
| 8_0 ( $ | |
| 570 ಆ | |
| 580 | |
| 550 $ | |
| 590 < $ , | |
| 5:0 $ | |
| 520 % ಅಆ |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿದ್ದೇಶ್ ಪೋತಲಕಟ್ಟಿ
PR. 456
ಸರ್ಕಾರದ ಅದೀನ ಕಾರ್ಯದರ್ಶಿ,(ಸೇವೆಗಳು-ಎ) SC. 300
ಗ್ರಾಮೀಣಾಬಿವೃದ್ಧಿ ಮತ್ತು ಪಂ.ರಾಜ್ ಇಲಾಖೆ
ಒಳಾಡಳಿತ ಸಚಿವಾಲಯ
ಅಧಿಕೃತ ಜ್ಞಾಪನ
ಸಂಖ್ಯೆ: ಒಇ 387 ಪಿಪಿಇ 2012, ಬೆಂಗಳೂರು, ದಿನಾಂಕ: 02.06.2014
ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಗೆ ಈ ಕೆಳಕಂಡ ಅಂಕಣ (3)ರಲ್ಲಿನ ಸರ್ಕಾರಿ ಅಧಿಸೂಚನೆ/ಆದೇಶಗಳನ್ವಯ ಅಂಕಣ (2)ರಲ್ಲಿನ ಕಛೇರಿಗಳಿಗೆ ಸೃಜನೆಯಾಗಿದ್ದು, ಸರ್ಕಾರಿ ಅದೇಶ ಸಂಖ್ಯೆ:ಒಇ 120 ಪಿಪಿಇ 2013, ದಿನಾಂಕ:18.07.2013ರನ್ವಯ ದಿನಾಂಕ:31.03.2014ರವರೆಗೆ ಕಾರ್ಯಾವಧಿಯನ್ನು ಮುಂದುವರೆಸಲಾಗಿದ್ದ 54 ದಲಾಯತರ (45 ದಲಾಯತ್, 08 ಗ್ರೂಫ್-ಡಿ ಮತ್ತು 01 ಜಾಡಮಾಲಿ ಹುದ್ದೆ) ತಾತ್ಕಾಲಿಕ ಹುದ್ದೆಗಳನ್ನು ಸರ್ಕಾರಿ ಆದೇಶ ಸಂ: ಎಫ್‌ಡಿ 58 ಎಸ್ಆರ್ಎಸ್ 79, ದಿನಾಂಕ:27.09.1979ರ ಕಂಡಿಕೆ 2(iii)ರನ್ವಯ ಖಾಯಂ ಹುದ್ದೆಗಳೆಂದು
| 4ಃ | + _+ ಛ6+ | _+ 6 5 |
| 486 | 456 | 496 |
| 8 | 1[" $ ( ; '/ ಡಿ! $ | 897ಟಿಖಟಿಓ]_* ಘ7]08708_^70 |
| 5 | 1[" $ ( ; '/ ಡಿ! $ | 897ಟಿಖಟಿಓ]_* ಘ7]08708_^70 |
| 9 | 1[" $ ( ; '/ ಡಿ! $ | 897ಟಿಖಟಿಓ]_* ಘ7]08708_^70 |
| : | 1[" $ ( ; '/ ಡಿ! $ | 897ಟಿಖಟಿಓ]_* ಘ7]08708_^70 |
| 2 | 1[" $ ( ; '/ ಡಿ! $ | 897ಟಿಖಟಿಓ]_* ಘ7]08708_^70 |
| 3 | ( 1[" $; ಡಿ! $ | 897ಟಿಖಟಿಓ]_* ಘ7]08708_^70 |
| ] | ( 1[" $; ಡಿ! | 897ಟಿಖಟಿಓ]_* ಘ7]08708_^70 |
| ^ | ( 1[" $; ಡಿ'" ಆ | 897ಟಿಖಟಿಓ]_* ಘ7]08708_^70 |
| _ | ( 1[" $; ಡಿ[ಗಿ& | 897ಟಿಖಟಿಓ]_* ಘ7]08708_^70 |
| 87 | ( 1[" $; ಡಿ ಘಿ | 897ಟಿಖಟಿಓ]_* ಘ7]08708_^7 |
| 88 | $ 1*p 4ಚ 6 ಡಿ! $ | 877ಕಕ8_^8* ಘ9707:08_^8 |
| 85 | $ 1*p 4ಚ 6 ಡಿ! $ ಖಿ | 877ಕಕ8_^8* ಘ9707:08_^8 |
| 89 | $ 1*p 4ಚ 6 ಡಿ $ | 877ಕಕ8_^8* ಘ9707:08_^8 |
| 8: | $ 1*p 4ಚ 6 ಡಿ $ | 877ಕಕ8_^8* ಘ9707:08_^8 |
| 82 | $ 1*p 4ಚ 6 ಡಿ 0ಓ0ಟಿ&"ಖ | 877ಕಕ8_^8* ಘ9707:08_^8 |
| 83 | $ 1*p 4ಚ 6 ಡಿ4ಟಿ(ಖ0ಕ0 ಡಿ6( $ | 877ಕಕ8_^8* ಘ9707:08_^8 |
| 8] | $ 1*p 4ಚ 6 ಡಿ ಆ | 877ಕಕ8_^8* ಘ9707:08_^8 |
| 8^ | $ 1*p 4ಚ 6 ಡಿ#( | 877ಕಕ8_^8* ಘ9707:08_^8 |
| 8_ | $ 1*p 4ಚ 6 ಡಿ+ ` | 877ಕಕ8_^8* ಘ9707:08_^8 |
| 57 | $ 1*p 4ಚ 6 ಡಿ[ಗಿ& | 877ಕಕ8_^8* ಘ9707:08_^8 |
| 58 | $ 1*p 4ಚ 6 ಡಿ | 877ಕಕ8_^8* ಘ9707:08_^8 |
| 55 | $ 1*p 4ಚ 6 ಡಿ $ | 877ಕಕ8_^8* ಘ9707:08_^8 |
| 59 | $ 1*p 4ಚ 6 ಡಿ< $ , | 877ಕಕ8_^8* ಘ9707:08_^8 |
| 5: | $ 1*p 4ಚ 6 ಡಿ' ಚk ಅಆ | 877ಕಕ8_^8* ಘ9707:08_^8 |
| 52 | $ 1*p 4ಚ 6 ಡಿ | 877ಕಕ8_^8* ಘ9707:08_^8 |
| 53 | $ 1*p 4ಚ 6 ಡಿಜಿ ಒ $ | 877ಕಕ8_^8* ಘ9707:08_^8 |
| 5] | $ 1*p 4ಚ 6 ಡಿ! | 877ಕಕ8_^8* ಘ9707:08_^8 |
| 5^ | $ 1*p 4ಚ 6 ಡಿ ಘಿ | 877ಕಕ8_^8* ಘ9707:08_^8 |
| 5_ | ( # ( 1[" $; ಡಿ | 832ಟಿಖಏ8_^8* ಘ8^07508_^] |
| 97 | ( # ( 1[" $; ಡಿ($ + | 8:^ಟಿಖಏ8_^5* ಘ7907]08_^_ |
| 98 | ( 1[" $; ಡಿ! $ | 3:ಕಕ8_^:* ಘ8^07]08_^: |
| 95 | ( # ( 1[" $; ಡಿ!ಆ ಔ | 83:ಟಿಖಏ8_^:* ಘ7907]08_^2 |
| 99 | ( # ( 1[" $; ಡಿ !ಔ | 22ಟಿಖಏ8_^2* ಘ7807_08_^3 |
| 9: | ( # ( 1[" $; ಡಿ#$ ಒ | 5:9ಟಿಖಏ8_^2* ಘ9807908__7 |
| 92 | ಗ ( # ( 1[" $; ಡಿ ಟಿಏಟಿಟಿ ! $ | 835ಕಕ8_^24ಕ6* ಘ5707]08_^] |
| 93 | 1& ( 1[" $; ಡಿ $ | 878ಟಿಖಏ8_^3* ಘ7507:08_^] |
| 9] | ಗ ( # ( 1[" $; ಡಿ :ಟಿಏಟಿಟಿ ! $ | 23ಟಿಖಏ8_^3* ಘ5^07908_^] |
| 9^ | ಗ ( # ( 1[" $; ಡಿ 2ಟಿಏಟಿಟಿ ! $ | 23ಟಿಖಏ8_^3* ಘ5^07908_^] |
| 9_ | 1& ( # ( 1[" $; ಡಿ ಆ | 93ಟಿಖಏ8_^3* ಘ5:07508_^] |
| :7 | ಗ ( # ( 1[" $; ಡಿ 3ಟಿಏಟಿಟಿ ! $ | 23ಟಿಖಏ8_^3* ಘ5^07908_^] |
| :8 | ಗ ( # ( 1[" $; ಡಿಟಿಟಿ( 9 ! $ | 2:ಟಿಖಏ8_^3* ಘ7507508_^] |
| :5 | ( # ( 1[" $; ಡಿ ಅಔ | 7_ಟಿಖಏ8_^3* ಘ8^07908_^3 |
| :9 | ( # ( 1[" $; ಡಿ'ಆಋ | 75ಟಿಖಏ8_^3* ಘ8908808__7 |
| :: | ( # ( 1[" $; ಡಿ $ ಃ | 823ಟಿಖಏ8_^3* ಘ7^08808_^_ |
| :2 | ( # ( 1[" $; ಡಿ ಂ ಃಔ | 85:ಟಿಖಏ8_^_* ಘ5_07808__5 |
| :3 | ( # ( 1[" $; ಡಿ#$( $ಚಿ | 8:8ಟಿಖಏ8__7* ಘ5]07808__5 |
| :] | 1[" $ ( ; '/ ಡಿ! $ | ^: ಕಕ 8__5 * ಘ 5507^08__5 4ಗಿಆ ಋ# 'ಈ6 |
| :^ | ( 1[" $; ಡಿ $ 4!" ಖಿ00 6 | 888ಟಿಖಏ8__9* ಘ7^07:08__: |
| :_ | ( # ( 1[" $; ಡಿ/ | _:ಟಿಖಏ8__9* ಘ5807908__2 |
| 27 $ 1*p 4ಚ 6 ಡಿ' | 8^ಟಿಖಏ8__]4Vol-II6* ಘ7:07205777 | |
| 28 | $ 1*p 4ಚ 6 ಡಿ# | 8^ಟಿಖಏ8__]4Vol-II6* ಘ7:07205777 |
| 25 | $ 1*p 4ಚ 6 ಡಿ ' ಖ | 8^ಟಿಖಏ8__]4Vol-II6* ಘ7:07205777 |
| 29 | $ 1*p 4ಚ 6 ಡಿ! $ಚಿ | 8^ಟಿಖಏ8__]4Vol-II6* ಘ7:07205777 |
| 2: | ( # ( 1[" $; ಡಿ ' | _3ಟಿಖಏ8__^* ಘ7907]08_^_ |
ಸದರಿ ಖಾಯಂಗೊಂಡ ದಲಾಯತರ ಹುದ್ದೆಗಳನ್ನು ಸದ್ಯಕ್ಕೆ ಹೊರಗುತ್ತಿಗೆ ಮೇಲೆ ನೇಮಕಾತಿ ಮಾಡತಕ್ಕದ್ದು. ಖಾಯಂ ನೇಮಕಾತಿ ಮಾಡುವುದಾದಲ್ಲಿ ಸರ್ಕಾರದ ಪೂರ್ವಾನುಮತಿಯನ್ನು ಪಡೆಯತಕ್ಕದ್ದು ಎಂಬ ಷರತ್ತಿಗೊಳಪಟ್ಟಿದೆ.
ಸದರಿ ಅಧಿಕೃತ ಜ್ಞಾಪನವನ್ನು ಆರ್ಥಿಕ ಇಲಾಖೆ ಟಿಪ್ಪಣಿ ಸಂ:ಆಇ 487 ವೆಚ್ಚ-11/2013, ದಿನಾಂಕ:13.05.2014ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ದೇವೆಂದ್ರಪ್ಪ ಕಟ್ಟಿಮನಿ
PR. 516
ಸರ್ಕಾರದ ಅದೀನ ಕಾರ್ಯದರ್ಶಿ, SC. 75
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು - ಬಿ) ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ
ಧಾರವಾಡ ಜಿಲ್ಲೆಯ ಕಲಘಟಗಿ ಕಂದಾಯ ತಾಲ್ಲೂಕಿಗೆ ಹೆಚ್ಚುವರಿ ನೋಟರಿ ಹುದ್ದೆ ಸೃಜಿಸುವ ಬಗ್ಗೆ.
ವಿಷಯ:
1. ಸರ್ಕಾರದ ಪತ್ರ ಸಂಖ್ಯೆ: ಲಾ 127 ಎಲ್‌ಸಿಎಲ್ 2013, ದಿನಾಂಕ: 08.8.2013.
ಓದಲಾಗಿದೆ:
2. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಧಾರವಾಡ ಜಿಲ್ಲೆ ರವರ ಪತ್ರ ದಿನಾಂಕ: 17.10.2013.
3. ಜಿಲ್ಲಾಧಿಕಾರಿಗಳ ಕಾರ್ಯಾಲಯ, ಧಾರವಾಡ ಜಿಲ್ಲೆರವರ ಪತ್ರ ದಿನಾಂಕ:18.01.2014.
ಪ್ರಸ್ತಾವನೆ:
ಧಾರವಾಡ ಜಿಲ್ಲೆಯ ಕಲಘಟಗಿ ಕಂದಾಯ ತಾಲ್ಲೂಕಿಗೆ ಒಂದು ಹೆಚ್ಚುವರಿ ನೋಟರಿ ಹುದ್ದೆಯನ್ನು ಸೃಜಿಸುವಂತೆ ಸಾರ್ವಜನಿಕರಿಂದ ಮನವಿಗಳು ಸರ್ಕಾರದಲ್ಲಿ ಸ್ವೀಕೃತವಾಗಿದ್ದು, ಅದರಂತೆ, ಮೇಲೆ ಓದಲಾದ (1)ರ ದಿನಾಂಕ:08.8.2013 ರ ಪತ್ರದಲ್ಲಿ ಕಲಘಟಗಿ ಕಂದಾಯ ತಾಲ್ಲೂಕಿನಲ್ಲಿ ಹಾಲಿ ಇರುವ 02 ನೋಟರಿಗಳಿಗೆ ಹೆಚ್ಚಿನ ಕೆಲಸದ ಒತ್ತಡವಿರುವ ಬಗ್ಗೆ ಹಾಗೂ ಇನ್ನೂ ಹೆಚ್ಚುವರಿ ಹುದ್ದೆಗಳನ್ನು ಸೃಜಿಸುವ ಅವಶ್ಯಕತೆ ಇದೆಯೇ ಎಂಬ ಬಗ್ಗೆ ಸಮರ್ಥನೀಯ ವಿವರಣೆಯನ್ನು ಒದಗಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಧಾರವಾಡ ಜಿಲ್ಲೆ ಮತ್ತು ಜಿಲ್ಲಾಧಿಕಾರಿಗಳು, ಧಾರವಾಡ ಜಿಲ್ಲೆ ಇವರುಗಳನ್ನು ಕೋರಲಾಗಿತ್ತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಧಾರವಾಡ ಜಿಲ್ಲೆ ಇವರು ರಾಜ್ಯ ಸರ್ಕಾರದಿಂದ ನೇಮಕಗೊಂಡ 02 ನೋಟರಿಗಳಿಗೆ ಹೆಚ್ಚಿನ ಕೆಲಸದ ಒತ್ತಡವಿದ್ದು, ಕಲಘಟಗಿ ಕಂದಾಯ ತಾಲ್ಲೂಕಿಗೆ ಒಂದು ಹೆಚ್ಚುವರಿ ನೋಟರಿ ಹುದ್ದೆ ಸೃಜಿಸುವ ಅವಶ್ಯಕತೆ ಇದೆ ಎಂದು ವರದಿಯನ್ನು ನೀಡಿರುತ್ತಾರೆ.
ಅದರಂತೆ, ತಹಶೀಲ್ದಾರ ಕಾರ್ಯಾಲಯ, ಕಲಘಟಗಿ, ಧಾರವಾಡ ಜಿಲ್ಲೆ ಇವರಿಂದ ಒಂದು ಹೆಚ್ಚುವರಿ ನೋಟರಿ ಹುದ್ದೆಯನ್ನು ಸೃಜಿಸುವ ಅವಶ್ಯಕತೆ ಇದೆ ಎಂಬ ಅಭಿಪ್ರಾಯದ ಮೇಲೆ (3)ರಲ್ಲಿ ಓದಲಾದ ದಿನಾಂಕ: 18.01.2014 ರ ಪತ್ರದೊಂದಿಗೆ ಜಿಲ್ಲಾಧಿಕಾರಿಗಳು, ಧಾರವಾಡ ಜಿಲ್ಲೆ ಇವರು, ಕಲಘಟಗಿ ಕಂದಾಯ ತಾಲ್ಲೂಕಿಗೆ ಒಂದು ಹೆಚ್ಚುವರಿ ನೋಟರಿ ಹುದ್ದೆಯನ್ನು ಸೃಜಿಸುವಂತೆ ಕೋರಿರುತ್ತಾರೆ.
ಮೇಲಿನ ವರದಿಗಳನ್ನು ಸರ್ಕಾರವು ಪರಿಶೀಲಿಸಿದೆ. ಅದರಂತೆ, ಈ ಆದೇಶ.
೯೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೩೧, ೨೦೧೪ ಭಾಗ ೧ಸರ್ಕಾರದ ಆದೇಶ ಸಂಖ್ಯೆ: ಲಾ 127 ಎಲ್‌ಸಿಎಲ್ 2013, ಬೆಂಗಳೂರು, ದಿನಾಂಕ:09.06.2014.
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಧಾರವಾಡ ಜಿಲ್ಲೆಯ ಕಲಘಟಗಿ ಕಂದಾಯ ತಾಲ್ಲೂಕಿಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಒಂದು ಹೆಚ್ಚುವರಿ ನೋಟರಿ ಹುದ್ದೆಯನ್ನು ಸೃಜಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಎಸ್.ಜಯರಾಮು
PR. 506
ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ_2)
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ SC. 25
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ
ಧಾರವಾಡ ಜಿಲ್ಲೆಯ ಕುಂದಗೋಳ ಕಂದಾಯ ತಾಲ್ಲೂಕಿಗೆ ಹೆಚ್ಚುವರಿ ನೋಟರಿ ಹುದ್ದೆ ಸೃಜಿಸುವ ಬಗ್ಗೆ.
ವಿಷಯ:
1. ಸರ್ಕಾರದ ಪತ್ರ ಸಂಖ್ಯೆ: ಲಾ 136 ಎಲ್‌ಸಿಎಲ್ 2013, ದಿನಾಂಕ: 06.9.2013.
ಓದಲಾಗಿದೆ:
2. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಧಾರವಾಡ ಜಿಲ್ಲೆ ರವರ ಪತ್ರ ದಿನಾಂಕ: 28.01.2014.
3. ಜಿಲ್ಲಾಧಿಕಾರಿಗಳ ಕಾರ್ಯಾಲಯ, ಧಾರವಾಡ ಜಿಲ್ಲೆರವರ ಪತ್ರ ದಿನಾಂಕ:15.02.2014.
ಪ್ರಸ್ತಾವನೆ:
ಧಾರವಾಡ ಜಿಲ್ಲೆಯ ಕುಂದಗೋಳ ಕಂದಾಯ ತಾಲ್ಲೂಕಿಗೆ ಒಂದು ಹೆಚ್ಚುವರಿ ನೋಟರಿ ಹುದ್ದೆಯನ್ನು ಸೃಜಿಸುವಂತೆ ಸಾರ್ವಜನಿಕರಿಂದ ಮನವಿಗಳು ಸರ್ಕಾರದಲ್ಲಿ ಸ್ವೀಕೃತವಾಗಿದ್ದು, ಅದರಂತೆ, ಮೇಲೆ ಓದಲಾದ (1)ರ ದಿನಾಂಕ:06.9.2013 ರ ಪತ್ರದಲ್ಲಿ ಕುಂದಗೋಳ ಕಂದಾಯ ತಾಲ್ಲೂಕಿನಲ್ಲಿ ಹಾಲಿ ಇರುವ 02 ನೋಟರಿಗಳಿಗೆ ಹೆಚ್ಚಿನ ಕೆಲಸದ ಒತ್ತಡವಿರುವ ಬಗ್ಗೆ ಹಾಗೂ ಇನ್ನೂ ಹೆಚ್ಚುವರಿ ಹುದ್ದೆಗಳನ್ನು ಸೃಜಿಸುವ ಅವಶ್ಯಕತೆ ಇದೆಯೇ ಎಂಬ ಬಗ್ಗೆ ಸಮರ್ಥನೀಯ ವಿವರಣೆಯನ್ನು ಒದಗಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಧಾರವಾಡ ಜಿಲ್ಲೆ ಮತ್ತು ಜಿಲ್ಲಾಧಿಕಾರಿಗಳು, ಧಾರವಾಡ ಜಿಲ್ಲೆ ಇವರುಗಳನ್ನು ಕೋರಲಾಗಿತ್ತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಧಾರವಾಡ ಜಿಲ್ಲೆ ಇವರು ರಾಜ್ಯ ಸರ್ಕಾರದಿಂದ ನೇಮಕಗೊಂಡ 02 ನೋಟರಿಗಳಿಗೆ ಹೆಚ್ಚಿನ ಕೆಲಸದ ಒತ್ತಡವಿದ್ದು, ಕುಂದಗೋಳ ಕಂದಾಯ ತಾಲ್ಲೂಕಿಗೆ ಒಂದು ಹೆಚ್ಚುವರಿ ನೋಟರಿ ಹುದ್ದೆ ಸೃಜಿಸುವ ಅವಶ್ಯಕತೆ ಇದೆ ಎಂದು ವರದಿಯನ್ನು ನೀಡಿರುತ್ತಾರೆ.
ಅದರಂತೆ, ತಹಶೀಲ್ದಾರ ಕಾರ್ಯಾಲಯ, ಧಾರವಾಡ ಜಿಲ್ಲೆ ಇವರಿಂದ ಒಂದು ಹೆಚ್ಚುವರಿ ನೋಟರಿ ಹುದ್ದೆಯನ್ನು ಸೃಜಿಸುವ ಅವಶ್ಯಕತೆ ಇದೆ ಎಂಬ ಅಭಿಪ್ರಾಯದ ಮೇಲೆ (3)ರಲ್ಲಿ ಓದಲಾದ ದಿನಾಂಕ: 15.02.2014 ರ ಪತ್ರದೊಂದಿಗೆ ಜಿಲ್ಲಾಧಿಕಾರಿಗಳು, ಧಾರವಾಡ ಜಿಲ್ಲೆ ಇವರು, ಕುಂದಗೋಳ ಕಂದಾಯ ತಾಲ್ಲೂಕಿಗೆ ಒಂದು ಹೆಚ್ಚುವರಿ ನೋಟರಿ ಹುದ್ದೆಯನ್ನು ಸೃಜಿಸುವಂತೆ ಕೋರಿರುತ್ತಾರೆ.
ಮೇಲಿನ ವರದಿಗಳನ್ನು ಸರ್ಕಾರವು ಪರಿಶೀಲಿಸಿದೆ. ಅದರಂತೆ, ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಲಾ 136 ಎಲ್‌ಸಿಎಲ್ 2013, ಬೆಂಗಳೂರು, ದಿನಾಂಕ: 09.06.2014.
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಧಾರವಾಡ ಜಿಲ್ಲೆಯ ಕುಂದಗೋಳ ಕಂದಾಯ ತಾಲ್ಲೂಕಿಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಒಂದು ಹೆಚ್ಚುವರಿ ನೋಟರಿ ಹುದ್ದೆಯನ್ನು ಸೃಜಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಎಸ್.ಜಯರಾಮು
PR. 507
ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ_2)
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ
ಬಿಜಾಪುರ ಕಂದಾಯ ತಾಲ್ಲೂಕಿಗೆ ಹೆಚ್ಚುವರಿ ನೋಟರಿ ಹುದ್ದೆ ಸೃಜಿಸುವ ಬಗ್ಗೆ.
ವಿಷಯ:
1. ಸರ್ಕಾರದ ಪತ್ರ ಸಂಖ್ಯೆ: ಲಾ 10 ಎಲ್‌ಸಿಎಲ್ 2012, ದಿನಾಂಕ: 06.02.2012.
ಓದಲಾಗಿದೆ:
2. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬಿಜಾಪುರ ಜಿಲ್ಲೆ ರವರ ಪತ್ರ ದಿನಾಂಕ: 29.6.2013.
3. ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬಿಜಾಪುರ ಜಿಲ್ಲೆರವರ ಪತ್ರ ದಿನಾಂಕ:04.07.2013.
ಪ್ರಸ್ತಾವನೆ:
ಬಿಜಾಪುರ ಜಿಲ್ಲೆಯ ಬಿಜಾಪುರ ಕಂದಾಯ ತಾಲ್ಲೂಕಿಗೆ ಒಂದು ಹೆಚ್ಚುವರಿ ನೋಟರಿ ಹುದ್ದೆಯನ್ನು ಸೃಜಿಸುವಂತೆ ಸಾರ್ವಜನಿಕರಿಂದ ಮನವಿಗಳು ಸರ್ಕಾರದಲ್ಲಿ ಸ್ವೀಕೃತವಾಗಿದ್ದು, ಅದರಂತೆ, ಮೇಲೆ ಓದಲಾದ (1)ರ ದಿನಾಂಕ:06.02.2012 ರ ಪತ್ರದಲ್ಲಿ ಬಿಜಾಪುರ ಕಂದಾಯ ತಾಲ್ಲೂಕಿನಲ್ಲಿ ಹಾಲಿ ಇರುವ 08 ನೋಟರಿಗಳಿಗೆ ಹೆಚ್ಚಿನ ಕೆಲಸದ ಒತ್ತಡವಿರುವ ಬಗ್ಗೆ ಹಾಗೂ ಇನ್ನೂ ಹೆಚ್ಚುವರಿ ಹುದ್ದೆಗಳನ್ನು ಸೃಜಿಸುವ ಅವಶ್ಯಕತೆ ಇದೆಯೇ ಎಂಬ ಬಗ್ಗೆ ಸಮರ್ಥನೀಯ ವಿವರಣೆಯನ್ನು ಒದಗಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬಿಜಾಪುರ ಜಿಲ್ಲೆ ಮತ್ತು ಜಿಲ್ಲಾಧಿಕಾರಿಗಳು, ಬಿಜಾಪುರ ಜಿಲ್ಲೆ ಇವರುಗಳನ್ನು ಕೋರಲಾಗಿತ್ತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬಿಜಾಪುರ ಜಿಲ್ಲೆ ಇವರು ಕೇಂದ್ರ ಸರ್ಕಾರದಿಂದ 03 ನೋಟರಿಗಳು ಇದ್ದು ಹಾಗೂ ರಾಜ್ಯ ಸರ್ಕಾರದಿಂದ ನೇಮಕಗೊಂಡ 08 ನೋಟರಿಗಳಿಗೆ ಹೆಚ್ಚಿನ ಕೆಲಸದ ಒತ್ತಡವಿದ್ದು ಬಿಜಾಪುರ ಕಂದಾಯ ತಾಲ್ಲೂಕಿಗೆ ಒಂದು ಹೆಚ್ಚುವರಿ ನೋಟರಿ ಹುದ್ದೆ ಸೃಜಿಸುವ ಅವಶ್ಯಕತೆ ಇದೆ ಎಂದು ವರದಿಯನ್ನು ನೀಡಿರುತ್ತಾರೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೩೧, ೨೦೧೪ ೯೪೭ಅದರಂತೆ, ಉಪ ವಿಭಾಗಾಧಿಕಾರಿಗಳ ಕಾರ್ಯಾಲಯ, ಬಿಜಾಪುರ ಜಿಲ್ಲೆ ಇವರಿಂದ ಒಂದು ಹೆಚ್ಚುವರಿ ನೋಟರಿ ಹುದ್ದೆಯನ್ನು ಸೃಜಿಸುವ ಅವಶ್ಯಕತೆ ಇದೆ ಎಂಬ ನಿರ್ಣಯದ ಪತ್ರದ ಮೇಲೆ (3)ರಲ್ಲಿ ಓದಲಾದ ದಿನಾಂಕ: 04.07.2013 ರ ಪತ್ರದೊಂದಿಗೆ ಜಿಲ್ಲಾಧಿಕಾರಿಗಳು, ಬಿಜಾಪುರ ಜಿಲ್ಲೆ ಇವರು, ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಬಿಜಾಪುರ ಕಂದಾಯ ತಾಲ್ಲೂಕಿಗೆ ಒಂದು ಹೆಚ್ಚುವರಿ ನೋಟರಿ ಹುದ್ದೆಯನ್ನು ಸೃಜಿಸುವಂತೆ ಕೋರಿರುತ್ತಾರೆ.
ಮೇಲಿನ ವರದಿಗಳನ್ನು ಸರ್ಕಾರವು ಪರಿಶೀಲಿಸಿದೆ. ಅದರಂತೆ, ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಲಾ 10 ಎಲ್‌ಸಿಎಲ್ 2012, ಬೆಂಗಳೂರು, ದಿನಾಂಕ:09.06.2014.
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಬಿಜಾಪುರ ಕಂದಾಯ ತಾಲ್ಲೂಕಿಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಒಂದು ಹೆಚ್ಚುವರಿ ನೋಟರಿ ಹುದ್ದೆಯನ್ನು ಸೃಜಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಎಸ್.ಜಯರಾಮು
PR. 508
ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ_2)
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ SC. 25
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ:- ಮಣಿಪಾಲ್ ಆಸ್ಪತ್ರೆ, ಹಳೇ ಹೆಚ್.ಎ.ಎಲ್.ಏರ್ಪೋರ್ಟ್ ರಸ್ತೆ, ಬೆಂಗಳೂರು ಆಸ್ಪತ್ರೆಯಲ್ಲಿ ಮಾನವ ಅಂಗಾಂಗಗಳ ಮತ್ತು ಅಂಗಾಂಶಗಳ ಕಸಿ ಜೋಡಣೆಗಾಗಿ ಹೆಚ್ಚುವರಿ ಅಧಿಕಾರಿಯುಕ್ತ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ.
ಓದಲಾಗಿದೆ:- 1. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ಇವರ ಅಧಿಸೂಚನೆ ಸಂಖ್ಯೆ:ಜಿಎಸ್ಆರ್/218(ಇ), ದಿನಾಂಕ:27-3-2014.
2. ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ರವರಿಂದ ಬಂದಿರುವ ಏಕ ಕಡತದ ಸಂಖ್ಯೆ:ಜಂನಿ(ವೈ) ಮಾ.ಅ.ಕ.ಜೋ/02/ 2014-15, ದಿನಾಂಕ:7-6-2014.
ಪ್ರಸ್ತಾವನೆ:
ಮೇಲೆ ಓದಲಾದ (1)ರ ಪತ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ಇವರ ಅಧಿಸೂಚನೆ ಸಂಖ್ಯೆ:ಜಿಎಸ್ಆರ್/218(ಇ), ದಿನಾಂಕ:27-3-2014.ರಲ್ಲಿ ಮಾನವ ಅಂಗಾಂಗ ಮತ್ತು ಅಂಗಾಂಶ ಕಸಿ ಜೋಡಣೆ ನಿಯಮಗಳು 1995 ಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಿ ಪ್ರಕಟಣೆ ಹೊರಡಿಸಿದೆ. ಅದರಂತೆ ಮಣಿಪಾಲ್ ಆಸ್ಪತ್ರೆ, ಹಳೆ ಹೆಚ್.ಎ.ಎಲ್. ರಸ್ತೆ, ಏರ್ ಪೋರ್ಟ್ ರಸ್ತೆ, ಬೆಂಗಳೂರು ರವರು ಈಗ ಅಸ್ತಿತ್ವದಲ್ಲಿರುವ ಹೆಚ್ಚುವರಿ ಅಧಿಕಾರಯುಕ್ತ ಸಮಿತಿಯನ್ನು ಪುನರ್ ರಚಿಸಲು ಕೋರಿ 7 ಜನ ಸದಸ್ಯರುಗಳ ಹೆಸರುಗಳನ್ನು ಹಾಗೂ ಮಾಹಿತಿಯನ್ನು ಸಲ್ಲಿಸಿರುತ್ತಾರೆ.
ಆದುದರಿಂದ, ಉಲ್ಲೇಖ (1)ರ ಅಧಿಸೂಚನೆಯ ನಿಯಮ 11/4 ಮತ್ತು 12 ರಂತೆ ಸದರಿ ಆಸ್ಪತ್ರೆಯಲ್ಲಿ ವರ್ಷಕ್ಕೆ 25 ಕ್ಕೂ ಹೆಚ್ಚು ಅಂಗಾಂಗ ಕಸಿ ಜೋಡಣೆ ಶಸ್ತ್ರಚಿಕಿತ್ಸೆ ನಡೆಯುತ್ತಿರುವುದರಿಂದ ಆಸ್ಪತ್ರೆ ಆಧಾರಿತ ಹೆಚ್ಚುವರಿ ಅಧಿಕಾರಯುಕ್ತ ಸಮಿತಿಯನ್ನು ಪುನರ್ ರಚಿಸಲು ದಿನಾಂಕ:3-5-2014 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆಯುಷ್ ಇಲಾಖೆ, ಅಧ್ಯಕ್ಷರು, ಮಾನವ ಅಂಗಾಂಗ ಮತ್ತು ಅಂಗಾಂಶಗಳ ಕಸಿ ಜೋಡಣಾ ಅಧಿಕಾರಯುಕ್ತ ಪ್ರಾಧಿಕಾರ ಸಮಿತಿ, ಬೆಂಗಳೂರು ರವರು ಸದರಿ ಹೆಚ್ಚುವರಿ ಅಧಿಕಾರಯುಕ್ತ ಸಮಿತಿಯನ್ನು ಪುನರ್ ರಚಿಸಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಕುಕ 88 ಎಫ್‌ಪಿಆರ್ 2014, ಬೆಂಗಳೂರು, ದಿನಾಂಕ:12-06-2014.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಉಲ್ಲೇಖ(1)ರ ಅಧಿಸೂಚನೆಯ ನಿಯಮ 11/4 ಮತ್ತು 12 ರಂತೆ ಹಾಗೂ ಉಲ್ಲೇಖ (2)ರ ಕೋರಿಕೆಯಂತೆ ಮಣಿಪಾಲ್ ಆಸ್ಪತ್ರೆ, ಹಳೇ ಹೆಚ್.ಎ.ಎಲ್.ಏರ್ಪೋರ್ಟ್ ರಸ್ತೆ, ಬೆಂಗಳೂರು ಆಸ್ಪತ್ರೆಯಲ್ಲಿ ಮಾನವ ಅಂಗಾಂಗಗಳ ಮತ್ತು ಅಂಗಾಂಶಗಳ ಕಸಿ ಜೋಡಣೆಗಾಗಿ ಹೆಚ್ಚುವರಿ ಅಧಿಕಾರಿಯುಕ್ತ ಸಮಿತಿಯನ್ನು ಈ ಕೆಳಕಂಡಂತೆ ಪುನರ್ ರಚಿಸಿದೆ. ಕ್ರಮ ಸಂಖ್ಯೆ 2 ರಿಂದ 5 ರವರೆಗಿನ
| 80 | ಆಘಟಿ0 = ಕಿ( ) ' ಚ ( ಘ ಜ&ಖ.( ಛಿ! $ | 1'" k |
| 5 | ಆಘ' (ಐಟಿ(ಖ0ಏ0.( ಛಿ.ಆ ಇ*p ಘ ಜ&ಖ.( ಛಿ! $ | ( ' ( |
| 9 | ಆಘ& ;ಏಂ ಕಿ( ) ' ಚ !" ಘ ಜ&ಖ.( ಛಿ! $ | ( ' ( |
| : | <ಟಿ0 0< ಥ ಥಿ0ಕ0ಟಿ(ಖ0 1> ಖಆ hಖ; ಖ.&"ಖ&$ಋ(ಖ! $ 0 | ( ' ( |
| 2 | <ಗಿ$= ಋ ಖ ( ' 1& ಕಿ ' < ಃ ( ! $ | ( ' ( |
| 3 | ( ' & '" ' < .$ ಃ+ ! $ 1ಜ ಅ & =*p( .$ ಃ+ (' %& ' <ಡ ;ರ '/ # 'ಈಔ ' ಗಿ ಋಎ ' '< ಙ+ಘಿ1*p 0 | ( ' ( |
| ] | '/ .$ ಃ+ ( ! $ 1ಜ ಅ& =*p( .$ ಃ+ (' %& '/ # 'ಈಔ ' ಗಿ ಋಎ ' '< ಙ+ಘಿ1*p | ( ' ( |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಮೀರಾಬಾಯಿ
PR. 524
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ),
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
SC. 100
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ:- ಬಿ.ಜಿ.ಎಸ್. ಗ್ಲೋಬಲ್ ಆಸ್ಪತ್ರೆ, ಉತ್ತರಹಳ್ಳಿ ರಸ್ತೆ, ಕೆಂಗೇರಿ, ಬೆಂಗಳೂರು ಆಸ್ಪತ್ರೆಯಲ್ಲಿ ಮಾನವ ಅಂಗಾಂಗಗಳ ಮತ್ತು ಅಂಗಾಂಶಗಳ ಕಸಿ ಜೋಡಣೆಗಾಗಿ ಹೆಚ್ಚುವರಿ ಅಧಿಕಾರಿಯುಕ್ತ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ.
ಓದಲಾಗಿದೆ:- 1. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ಇವರ ಅಧಿಸೂಚನೆ ಸಂಖ್ಯೆ:ಜಿಎಸ್ಆರ್/218(ಇ), ದಿನಾಂಕ:27-3-2014.
2. ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ರವರಿಂದ ಬಂದಿರುವ ಏಕ ಕಡತದ ಸಂಖ್ಯೆ:ಜಂನಿ(ವೈ) ಮಾ.ಅ.ಕ.ಜೋ/04/ 2014-15, ದಿನಾಂಕ:7-6-2014.
ಪ್ರಸ್ತಾವನೆ:
ಮೇಲೆ ಓದಲಾದ (1)ರ ಪತ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ಇವರ ಅಧಿಸೂಚನೆ ಸಂಖ್ಯೆ:ಜಿಎಸ್ಆರ್/218(ಇ), ದಿನಾಂಕ:27-3-2014.ರಲ್ಲಿ ಮಾನವ ಅಂಗಾಂಗ ಮತ್ತು ಅಂಗಾಂಶ ಕಸಿ ಜೋಡಣೆ ನಿಯಮಗಳು 1995 ಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಿ ಪ್ರಕಟಣೆ ಹೊರಡಿಸಿದೆ. ಅದರಂತೆ ಬಿ.ಜಿ.ಎಸ್. ಗ್ಲೋಬಲ್ ಆಸ್ಪತ್ರೆ, ಉತ್ತರ ಹಳ್ಳಿ ರಸ್ತೆ, ಕೆಂಗೇರಿ, ಬೆಂಗಳೂರು ರವರು ಈಗ ಅಸ್ತಿತ್ವದಲ್ಲಿರುವ ಹೆಚ್ಚುವರಿ ಅಧಿಕಾರಯುಕ್ತ ಸಮಿತಿಯನ್ನು ಪುನರ್ ರಚಿಸಲು ಕೋರಿ 7 ಜನ ಸದಸ್ಯರುಗಳ ಹೆಸರುಗಳನ್ನು ಹಾಗೂ ಮಾಹಿತಿಯನ್ನು ಸಲ್ಲಿಸಿರುತ್ತಾರೆ.
ಆದುದರಿಂದ, ಉಲ್ಲೇಖ (1)ರ ಅಧಿಸೂಚನೆಯ ನಿಯಮ 11/4 ಮತ್ತು 12 ರಂತೆ ಸದರಿ ಆಸ್ಪತ್ರೆಯಲ್ಲಿ ವರ್ಷಕ್ಕೆ 25 ಕ್ಕೂ ಹೆಚ್ಚು ಅಂಗಾಂಗ ಕಸಿ ಜೋಡಣೆ ಶಸ್ತ್ರಚಿಕಿತ್ಸೆ ನಡೆಯುತ್ತಿರುವುದರಿಂದ ಆಸ್ಪತ್ರೆ ಆಧಾರಿತ ಹೆಚ್ಚುವರಿ ಅಧಿಕಾರಯುಕ್ತ ಸಮಿತಿಯನ್ನು ಪುನರ್ ರಚಿಸಲು ದಿನಾಂಕ:3-5-2014 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆಯುಷ್ ಇಲಾಖೆ, ಅಧ್ಯಕ್ಷರು, ಮಾನವ ಅಂಗಾಂಗ ಮತ್ತು ಅಂಗಾಂಶಗಳ ಕಸಿ ಜೋಡಣಾ ಅಧಿಕಾರಯುಕ್ತ ಪ್ರಾಧಿಕಾರ ಸಮಿತಿ, ಬೆಂಗಳೂರು ರವರು ಸದರಿ ಹೆಚ್ಚುವರಿ ಅಧಿಕಾರಯುಕ್ತ ಸಮಿತಿಯನ್ನು ಪುನರ್ ರಚಿಸಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಕುಕ 86 ಎಫ್‌ಪಿಆರ್ 2014, ಬೆಂಗಳೂರು, ದಿನಾಂಕ:12-06-2014.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಉಲ್ಲೇಖ(1)ರ ಅಧಿಸೂಚನೆಯ ನಿಯಮ 11/4 ಮತ್ತು 12 ರಂತೆ ಹಾಗೂ ಉಲ್ಲೇಖ (2)ರ ಕೋರಿಕೆಯಂತೆ ಬಿ.ಜಿ.ಎಸ್. ಗ್ಲೋಬಲ್ ಆಸ್ಪತ್ರೆ, ಉತ್ತರ ಹಳ್ಳಿ ರಸ್ತೆ, ಕೆಂಗೇರಿ, ಬೆಂಗಳೂರು ಆಸ್ಪತ್ರೆಯಲ್ಲಿ ಮಾನವ ಅಂಗಾಂಗಗಳ ಮತ್ತು ಅಂಗಾಂಶಗಳ ಕಸಿ ಜೋಡಣೆಗಾಗಿ ಹೆಚ್ಚುವರಿ ಅಧಿಕಾರಿಯುಕ್ತ ಸಮಿತಿಯನ್ನು ಈ ಕೆಳಕಂಡಂತೆ ಪುನರ್ ರಚಿಸಿದೆ. ಕ್ರಮ ಸಂಖ್ಯೆ 2 ರಿಂದ 5 ರವರೆಗಿನ
| 80 | ಆಘ ಃ ಟಿಖ0 0%&'" k [0ಓ0ಟಿ(ಖ0$ಎ+ಖ.( ಛಿ ! $ | 1'" k |
| 5 | ಆಘ/ ಐಜಖ0!ಎ' & ಛಓ(ಖh[0ಓ0ಟಿ(ಖ0$ಎ+ಖ.( ಛಿ! $ | ( ' ( |
| 9 | ಆಘ '" 0ಟಿ(ಖ0&ಜಓ(ಖh[0ಓ0ಟಿ(ಖ0$ಎ+ಖ.( ಛಿ! $ | ( ' ( |
| : | <ಟಿ0ಗಿ0( '< *p/ % ದ ಃ ! $ 0 | ( ' ( |
| 2 | <ಗಿ$=& /ಖಓಥಿ0ಕ0ಟಿ(ಖ0 &$ಋ(ಖ. ಃ ( ! $ | ( ' ( |
| 3 | ( ' & '" ' < .$ ಃ+ ! $ 1ಜ ಅ & =*p( .$ ಃ+ (' %& ' <ಡ;ರ '/ # 'ಈಔ ' ಗಿ ಋಎ ' '< ಙ+ಘಿ1*p 0 | ( ' ( |
| ] | '/ .$ ಃ+ ( ! $ 1ಜ ಅ& =*p( .$ ಃ+ (' %& '/ # 'ಈಔ ' ಗಿ ಋಎ ' '< ಙ+ಘಿ1*p | ( ' ( |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಮೀರಾಬಾಯಿ
PR. 522
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ),
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೩೧, ೨೦೧೪ ೯೪೯ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ:- ಕೊಲಂಬಿಯಾ ಏಷ್ಯಾ ರೆಫರಲ್ ಆಸ್ಪತ್ರೆ, ಬೆಂಗಳೂರು-560055 ಆಸ್ಪತ್ರೆಯಲ್ಲಿ ಮಾನವ ಅಂಗಾಂಗಗಳ ಮತ್ತು ಅಂಗಾಂಶಗಳ ಕಸಿ ಜೋಡಣೆಗಾಗಿ ಹೆಚ್ಚುವರಿ ಅಧಿಕಾರಿಯುಕ್ತ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ.
ಓದಲಾಗಿದೆ:- 1. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ಇವರ ಅಧಿಸೂಚನೆ ಸಂಖ್ಯೆ:ಜಿಎಸ್ಆರ್/218(ಇ), ದಿನಾಂಕ:27-3-2014.
2. ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ರವರಿಂದ ಬಂದಿರುವ ಏಕ ಕಡತದ ಸಂಖ್ಯೆ:ಜಂನಿ(ವೈ) ಮಾ.ಅ.ಕ.ಜೋ/03/ 2014-15, ದಿನಾಂಕ:7-6-2014.
ಪ್ರಸ್ತಾವನೆ:
ಮೇಲೆ ಓದಲಾದ (1)ರ ಪತ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ಇವರ ಅಧಿಸೂಚನೆ ಸಂಖ್ಯೆ:ಜಿಎಸ್ಆರ್/218(ಇ), ದಿನಾಂಕ:27-3-2014.ರಲ್ಲಿ ಮಾನವ ಅಂಗಾಂಗ ಮತ್ತು ಅಂಗಾಂಶ ಕಸಿ ಜೋಡಣೆ ನಿಯಮಗಳು 1995 ಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಿ ಪ್ರಕಟಣೆ ಹೊರಡಿಸಿದೆ. ಅದರಂತೆ ಕೊಲಂಬಿಯಾ ಏಷ್ಯಾ ರೆಫರಲ್ ಆಸ್ಪತ್ರೆ, ಬೆಂಗಳೂರು-560055 ರವರು ಈಗ ಅಸ್ತಿತ್ವದಲ್ಲಿರುವ ಹೆಚ್ಚುವರಿ ಅಧಿಕಾರಯುಕ್ತ ಸಮಿತಿಯನ್ನು ಪುನರ್ ರಚಿಸಲು ಕೋರಿ 7 ಜನ ಸದಸ್ಯರುಗಳ ಹೆಸರುಗಳನ್ನು ಹಾಗೂ ಮಾಹಿತಿಯನ್ನು ಸಲ್ಲಿಸಿರುತ್ತಾರೆ.
ಆದುದರಿಂದ, ಉಲ್ಲೇಖ (1)ರ ಅಧಿಸೂಚನೆಯ ನಿಯಮ 11/4 ಮತ್ತು 12 ರಂತೆ ಸದರಿ ಆಸ್ಪತ್ರೆಯಲ್ಲಿ ವರ್ಷಕ್ಕೆ 25 ಕ್ಕೂ ಹೆಚ್ಚು ಅಂಗಾಂಗ ಕಸಿ ಜೋಡಣೆ ಶಸ್ತ್ರಚಿಕಿತ್ಸೆ ನಡೆಯುತ್ತಿರುವುದರಿಂದ ಆಸ್ಪತ್ರೆ ಆಧಾರಿತ ಹೆಚ್ಚುವರಿ ಅಧಿಕಾರಯುಕ್ತ ಸಮಿತಿಯನ್ನು ಪುನರ್ ರಚಿಸಲು ದಿನಾಂಕ:3-5-2014 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆಯುಷ್ ಇಲಾಖೆ, ಅಧ್ಯಕ್ಷರು, ಮಾನವ ಅಂಗಾಂಗ ಮತ್ತು ಅಂಗಾಂಶಗಳ ಕಸಿ ಜೋಡಣಾ ಅಧಿಕಾರಯುಕ್ತ ಪ್ರಾಧಿಕಾರ ಸಮಿತಿ, ಬೆಂಗಳೂರು ರವರು ಸದರಿ ಹೆಚ್ಚುವರಿ ಅಧಿಕಾರಯುಕ್ತ ಸಮಿತಿಯನ್ನು ಪುನರ್ ರಚಿಸಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಕುಕ 85 ಎಫ್‌ಪಿಆರ್ 2014, ಬೆಂಗಳೂರು, ದಿನಾಂಕ:12-06-2014.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಉಲ್ಲೇಖ(1)ರ ಅಧಿಸೂಚನೆಯ ನಿಯಮ 11/4 ಮತ್ತು 12 ರಂತೆ ಹಾಗೂ ಉಲ್ಲೇಖ (2)ರ ಕೋರಿಕೆಯಂತೆ ಕೊಲಂಬಿಯಾ ಏಷ್ಯಾ ರೆಫರಲ್ ಆಸ್ಪತ್ರೆ, ಬೆಂಗಳೂರು-560055 ಆಸ್ಪತ್ರೆಯಲ್ಲಿ ಮಾನವ ಅಂಗಾಂಗಗಳ ಮತ್ತು ಅಂಗಾಂಶಗಳ ಕಸಿ ಜೋಡಣೆಗಾಗಿ ಹೆಚ್ಚುವರಿ ಅಧಿಕಾರಿಯುಕ್ತ ಸಮಿತಿಯನ್ನು ಈ ಕೆಳಕಂಡಂತೆ ಪುನರ್ ರಚಿಸಿದೆ. ಕ್ರಮ ಸಂಖ್ಯೆ 2 ರಿಂದ 5 ರವರೆಗಿನ ನಾಮನಿರ್ದೇಶಿತ
| 80 | ಆಘ 1 'ಖ ! > { ( $ಆ ' ಚ '/ $[ ತಿ> &" ಖ .( ಛಿ / & ! $ | 1'" k |
| 5 | ಆಘ ( ; ಖ ಟಿ0 &"0 &ಜಓ !" ಕಿ( ) $[ ತಿ> &" ಖ .( ಛಿ / & ! $ | ( ' ( |
| 9 | ಆಘ;ಖ ಏ# ಖ ಕಿ( ) \> *p!" $[ ತಿ>&" ಖ.( ಛಿ / & ! $ | ( ' ( |
| : | <ಥಿ0ಟಿ(ಖ0.ಃಖ ಓಎ& '" ( *p/ ಃ ( ಒಖಚಿಟಖ! $ 0 | ( ' ( |
| 2 | < =0ಜಿರ00 != ( $ & ಖ ಟಥಋಖ ( ಖ(ಃಖ ! $ 0 | ( ' ( |
| 3 | ( ' & '" ' < .$ ಃ+ ! $ 1ಜ ಅ & =*p( .$ ಃ+ (' %& ' <ಡ ;ರ '/ # 'ಈಔ ' ಗಿ ಋಎ ' '< ಙ+ಘಿ1*p 0 | ( ' ( |
| ] | '/ .$ ಃ+ ( ! $ 1ಜ ಅ & =*p( .$ ಃ+ (' %& '/ # 'ಈಔ ' ಗಿ ಋಎ ' '< ಙ+ಘಿ1*p | ( ' ( |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಮೀರಾಬಾಯಿ
PR. 521
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ), SC. 100
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ:- ನೆಫ್ರೋಯುರಾಲಜಿ ಸಂಸ್ಥೆ, ವಿಕ್ಟೋರಿಯಾ ಆಸ್ಪತ್ರೆಯ ಆವರಣ ಬೆಂಗಳೂರು ಮಾನವ ಅಂಗಾಂಗಗಳ ಮತ್ತು ಅಂಗಾಂಶಗಳ ಕಸಿ ಜೋಡಣೆಗಾಗಿ ರಾಜ್ಯ ಮಟ್ಟದ ಅಧಿಕಾರಿಯುಕ್ತ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ.
ಓದಲಾಗಿದೆ:- 1. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ಇವರ ಅಧಿಸೂಚನೆ ಸಂಖ್ಯೆ:ಜಿಎಸ್ಆರ್/218(ಇ), ದಿನಾಂಕ:27-3-2014.
2. ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ರವರಿಂದ ಬಂದಿರುವ ಏಕ ಕಡತದ ಸಂಖ್ಯೆ:ಜಂನಿ(ವೈ) ಮಾ.ಅ.ಕ.ಜೋ/05/ 2014-15, ದಿನಾಂಕ:7-6-2014.
೯೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೩೧, ೨೦೧೪ ಭಾಗ ೧ಪ್ರಸ್ತಾವನೆ:
ಮೇಲೆ ಓದಲಾದ (1)ರ ಪತ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ಇವರ ಅಧಿಸೂಚನೆ ಸಂಖ್ಯೆ:ಜಿಎಸ್ಆರ್/218(ಇ), ದಿನಾಂಕ:27-3-2014.ರಲ್ಲಿ ಮಾನವ ಅಂಗಾಂಗ ಮತ್ತು ಅಂಗಾಂಶ ಕಸಿ ಜೋಡಣೆ ನಿಯಮಗಳು 1995 ಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಿ ಪ್ರಕಟಣೆ ಹೊರಡಿಸಿದೆ. ಅದರಂತೆ ನೆಫ್ರೋಯುರಾಲಜಿ ಸಂಸ್ಥೆ, ವಿಕ್ಟೋರಿಯಾ ಆಸ್ಪತ್ರೆಯ ಆವರಣ ಬೆಂಗಳೂರು ರವರು ಈಗ ಅಸ್ತಿತ್ವದಲ್ಲಿರುವ ರಾಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿಯನ್ನು ಪುನರ್ ರಚಿಸಲು ಕೋರಿ 7 ಜನ ಸದಸ್ಯರುಗಳ ಹೆಸರುಗಳನ್ನು ಹಾಗೂ ಮಾಹಿತಿಯನ್ನು ಸಲ್ಲಿಸಿರುತ್ತಾರೆ.
ಆದುದರಿಂದ, ಉಲ್ಲೇಖ (1)ರ ಅಧಿಸೂಚನೆಯ ನಿಯಮ 11(1) ಮತ್ತು 13 ರಂತೆ ರಾಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿಯನ್ನು ಪುನರ್ ರಚಿಸಲು ದಿನಾಂಕ:3-5-2014 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆಯುಷ್ ಇಲಾಖೆ, ಅಧ್ಯಕ್ಷರು, ಮಾನವ ಅಂಗಾಂಗ ಮತ್ತು ಅಂಗಾಂಶಗಳ ಕಸಿ ಜೋಡಣಾ ಅಧಿಕಾರಯುಕ್ತ ಪ್ರಾಧಿಕಾರ ಸಮಿತಿ, ಬೆಂಗಳೂರು ರವರು ಸದರಿ ರಾಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿಯನ್ನು ಪುನರ್ ರಚಿಸಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಕುಕ 87 ಎಫ್‌ಪಿಆರ್ 2014,ಬೆಂಗಳೂರು, ದಿನಾಂಕ:12-06-2014.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಉಲ್ಲೇಖ(1)ರ ಅಧಿಸೂಚನೆಯ ನಿಯಮ 11(1) ಮತ್ತು 13 ರಂತೆ ಹಾಗೂ ಉಲ್ಲೇಖ (2)ರ ಕೋರಿಕೆಯಂತೆ ನೆಫ್ರೋಯುರಾಲಜಿ ಸಂಸ್ಥೆ, ವಿಕ್ಟೋರಿಯಾ ಆಸ್ಪತ್ರೆಯ ಆವರಣ ಬೆಂಗಳೂರು ಆಸ್ಪತ್ರೆಯಲ್ಲಿ ಮಾನವ ಅಂಗಾಂಗಗಳ ಮತ್ತು ಅಂಗಾಂಶಗಳ ಕಸಿ ಜೋಡಣೆಗಾಗಿ ರಾಜ್ಯ ಮಟ್ಟದ ಅಧಿಕಾರಿಯುಕ್ತ ಸಮಿತಿಯನ್ನು ಈ ಕೆಳಕಂಡಂತೆ ಪುನರ್ ರಚಿಸಿದೆ. ಕ್ರಮ ಸಂಖ್ಯೆ 2 ರಿಂದ 5 ರವರೆಗಿನ
| 80 | '/ &"$ ಓ( ()! $ | 1'" k |
| 5 | ಆಘ 0 ' /( ಖಿ' &'"& !ಟಖ ;ಖ.( ಛಿ<ಓ ! $ 0 | ( ' ( |
| 9 | ಆಘ ಜಖ ರ0ಟಿ(ಖ0 &'"& !"ಔ ಕಿ( ) $ರ ( ಖ [0ಟಿ0ಏ0.ಖ0ಥಿ0! $ 0 | ( ' ( |
| : | <0 0&ರಖ %& '/ &< $> ಖ! $ 0 | ( ' ( |
| 2 | ಆಘ ಏ0ಟಿ(ಖ0 # & ಛಿ ಟಿ0ಟಿ(ಖ0ಟಿ0ಏ0#ಖ0 ಗ ;ಟ ಟ 1'" k ಃ ;( '*p ( ಂ ! $ 0 | ( ' ( |
| 3 | ( ' & '" ' < .$ ಃ+ ! $ 1ಜ ಅ & =*p( .$ ಃ+ (' %& ' < ;ರ '/ # 'ಈಔ ' ಗಿ ಋಎ ' '< ಙ+ಘಿ1*p 0 | ( ' ( |
| ] | '/ .$ ಃ+ ( ! $ 1ಜ ಅ & =*p( .$ ಃ+ (' %& '/ # 'ಈಔ ' ಗಿ ಋಎ ' '< ಙ+ಘಿ1*p | ( ' ( |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಮೀರಾಬಾಯಿ
PR. 523
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ),
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
SC. 100
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ:
20 ವರ್ಷಗಳ ಸೇವೆ ಸಲ್ಲಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗೆ ಸೇರಿದ ಉಪ ಮುಖ್ಯ ವೈದ್ಯಾಧಿಕಾರಿ ಹಾಗೂ ಹಿರಿಯ ತಜ್ಞರಿಗೆ ಕಾಲಮಿತಿ ಮುಂಬಡ್ತಿ ಮಂಜೂರು ಮಾಡಲು ನೇಮಕಾತಿ ಪ್ರಾಧಿಕಾರ ಮತ್ತು ವೃಂದಬಲ ನಿರ್ಧರಣೆ ಕುರಿತು.
ಓದಲಾಗಿದೆ: 1) ಸರ್ಕಾರದ ಆದೇಶ ಸಂಖ್ಯೆ:ಆಕುಕ 222 ಎಂಎಸ್ಎಸ್ 1990, ದಿನಾಂಕ:19-7-1991
2) ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಅವರ ಪತ್ರ ಸಂಖ್ಯೆ:ಜೆಆರ್ಓ (1ಎ) 146 2011-12, ದಿನಾಂಕ:18-11-2011,
3) ಸರ್ಕಾರದ ಆದೇಶ ಸಂಖ್ಯೆ:ಆಕುಕ 557 ಹೆಚ್ಎಸ್‌ಹೆಚ್ 2011, ದಿನಾಂಕ:3-1-2011 4) ಸರ್ಕಾರಿ ಪತ್ರ ಸಂಖ್ಯೆ:ಆಕುಕ 26 ಹೆಚ್ಎಸ್‌ಹೆಚ್ 2013, ದಿನಾಂಕ:30-3-2013, 1-10-2013, 19-11-2013 ಹಾಗೂ 3-2-2014
5) ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಅವರ ಪತ್ರ ಸಂಖ್ಯೆ:ಜೆಆರ್ಓ 135/2012-2013 ದಿನಾಂಕ:24-10-2013, 21-1-2014 ಹಾಗೂ 15-02-2014ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೩೧, ೨೦೧೪ ೯೫೧
ಪ್ರಸ್ತಾವನೆ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಲ್ಲಿ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಯಾಗಿ (ಅಂದಿನ Assistant Surgeon cum Health Officers) ನೇಮಕಗೊಳ್ಳುವ ಎಂಬಿಬಿಎಸ್ ವಿದ್ಯಾರ್ಹತೆಯ ವೈದ್ಯಾಧಿಕಾರಿಗಳು 6 ವರ್ಷಗಳ ಸೇವೆ ಪೂರೈಸಿದರೆ ಕಾಲಮಿತಿ ಮುಂಬಡ್ತಿ ಯೋಜನೆಯಡಿ ಹಿರಿಯ ವೈದ್ಯಾಧಿಕಾರಿಯಾಗಿ ಹಾಗೂ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಹೊಂದಿದ್ದಲ್ಲಿ ತಜ್ಞ ವೈದ್ಯರಾಗಿ ಮುಂಬಡ್ತಿ ಪಡೆಯಲು ಮೇಲೆ (1)ರಲ್ಲಿ ಓದಲಾದ ದಿನಾಂಕ:19-7-1991ರ ಸರ್ಕಾರಿ ಆದೇಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಮುಂದುವರೆದು, ಸದರಿ ವೈದ್ಯಾಧಿಕಾರಿಗಳು 13 ವರ್ಷಗಳ ಸೇವೆ ಪೂರೈಸಿದರೆ ಕ್ರಮವಾಗಿ ಉಪ ಮುಖ್ಯ ವೈದ್ಯಾಧಿಕಾರಿ/ಹಿರಿಯ ತಜ್ಞರಾಗಿ ಮುಂಬಡ್ತಿ ಪಡೆಯಲೂ ಸಹ ಸದರಿ ಆದೇಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಹುದ್ದೆಗಳು ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಸೇರ್ಪಡೆಯಾಗಿವೆ.
ಸರ್ಕಾರದ ಸಾಮಾನ್ಯ ನೀತಿಯ ಪ್ರಕಾರ ಒಬ್ಬ ಸರ್ಕಾರಿ ನೌಕರನು ತನ್ನ ಸೇವಾವಧಿಯಲ್ಲಿ 3 ಪದೋನ್ನತಿಗಳನ್ನು ಪಡೆಯುವ ಅವಕಾಶವಿರಬೇಕು ಎಂಬ ಹಿನ್ನೆಲೆಯಲ್ಲಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ಮುಖ್ಯ ವೈದ್ಯಾಧಿಕಾರಿ ಹಾಗೂ ಹಿರಿಯ ತಜ್ಞರಾಗಿ ಕೇವಲ 2 ಕಾಲಮಿತಿ ಪದೋನ್ನತಿಗಳನ್ನು ಪಡೆದು ಮುಂದಿನ ಬಡ್ತಿಯ ಅವಕಾಶದಿಂದ ವಂಚಿತರಾಗುತ್ತಿರುವುದರಿಂದ ಈ ಒಂದು ಅಸಮತೋಲನವನ್ನು ಸರಿಪಡಿಸಲು ಇಲಾಖೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಉಪ ಮುಖ್ಯ ವೈದ್ಯಾಧಿಕಾರಿ ಹಾಗೂ ಹಿರಿಯ ತಜ್ಞರಿಗೆ 3ನೇ ಕಾಲಮಿತಿ ಪದೋನ್ನತಿ ಮಂಜೂರು ಮಾಡಲು ಮೇಲೆ ಓದಲಾದ ಕ್ರಮಾಂಕ:(2) ರ ಪತ್ರದಲ್ಲಿ ಆಯುಕ್ತರು ಪ್ರಸ್ತಾವನೆಯನ್ನು ಸಲ್ಲಿಸಿದ್ದರ ಮೇರೆಗೆ ಮೇಲೆ ಓದಲಾದ ಕ್ರಮಾಂಕ -3ರ ಸರ್ಕಾರಿ ಆದೇಶವನ್ನು ಆರ್ಥಿಕ ಇಲಾಖೆಯ ಸಹಮತದ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 20 ವರ್ಷಗಳ ಸೇವೆ ಸಲ್ಲಿಸಿ ಪ್ರಸ್ತುತ ಉಪ ಮುಖ್ಯ ವೈದ್ಯಾಧಿಕಾರಿ ಹಾಗೂ ಹಿರಿಯ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ವೇತನ ಶ್ರೇಣಿ ರೂ.38100-55200 ರಲ್ಲಿ ಕ್ರಮವಾಗಿ ಉಪ ಮುಖ್ಯ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ) ಹಾಗೂ ಹಿರಿಯ ತಜ್ಞರು (ಆಯ್ಕೆ ಶ್ರೇಣಿ) ಎಂಬುದಾಗಿ ಪದನಾಮವನ್ನು ನೀಡಿ 3ನೇ ಕಾಲಮಿತಿ ಪದೋನ್ನತಿಯನ್ನು ನೀಡಲು ಮಂಜೂರಾತಿ ನೀಡಲಾಗಿತ್ತು.
ಮೇಲೆ ಓದಲಾದ ಕ್ರಮಾಂಕ:4ರ ಪತ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ಪ್ರಸ್ತುತ ಉಪ ಮುಖ್ಯ ವೈದ್ಯಾಧಿಕಾರಿ ಹಾಗೂ ಹಿರಿಯ ತಜ್ಞರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ದಿನಾಂಕ: 3-1-2012ರ ಆದೇಶದಲ್ಲಿ 3ನೇ ಕಾಲಮಿತಿ ಪದೋನ್ನತಿಯನ್ನು ನೀಡಲು ಹಾಲಿ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಲು ಸರ್ಕಾರಕ್ಕೆ ಪ್ರತ್ಯೇಕ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿರುತ್ತದೆ. ಆ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 97 ಎಸ್ಆರ್‌ಡಿ 2004, ದಿನಾಂಕ:8-10-2004ರ ರೀತ್ಯ ವೃಂದ ಮತ್ತು ನೇಮಕಾತಿ ನಿಯಮಗಳ ಸಮಗ್ರ ಪರಿಷ್ಕರಣೆಯ ಪ್ರಸ್ತಾವನೆಯನ್ನು ಸಲ್ಲಿಸುವಂತೆ ದಿನಾಂಕ:30-3-2013ರಲ್ಲಿ ಕೋರಲಾಗಿತ್ತು ಹಾಗೂ 1-10-2013ರ ಪತ್ರದಲ್ಲಿ ನೆನಪೋಲೆ ಹೊರಡಿಸಲಾಗಿತ್ತು. ಆಯುಕ್ತರು ದಿನಾಂಕ:17-10-2012ರಂದು 3ನೇ ಕಾಲಮಿತಿ ಪದೋನ್ನತಿಯನ್ನು ಮಂಜೂರು ಮಾಡಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಜರೂರಾಗಿ ತಿದ್ದುಪಡಿ ತರಲು ಕೋರಿರುತ್ತಾರೆ. ತದನಂತರ ದಿನಾಂಕ:24-10-2013ರ ಪತ್ರದಲ್ಲಿ ಇಲಾಖೆಯ ಸಮಗ್ರ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆಯನ್ನು ಪ್ರತ್ಯೇಕವಾಗಿ ಪರಿಗಣಿಸಬೇಕೆಂದು ಹಾಗೂ ಈಗಾಗಲೇ ಸಾಕಷ್ಟು ಉಪ ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಹಿರಿಯ ತಜ್ಞರು 20 ವರ್ಷಗಳ ಕಾಲಮಿತಿ ಮುಂಬಡ್ತಿಗೆ ಅರ್ಹರಿದ್ದರೂ ಸಹ ಮುಂಬಡ್ತಿ ಪಡೆಯಲಾಗದೇ ವಯೋನಿವೃತ್ತಿ ಹೊಂದುತ್ತಾರೆಂದು ತಿಳಿಸಿ ಅರ್ಹ ವೈದ್ಯರಿಗೆ 3ನೇ ಕಾಲಮಿತಿ ಮುಂಬಡ್ತಿ ಮಂಜೂರು ಮಾಡಲು ಅನುಮತಿ ನೀಡಲು ಕೋರಿರುತ್ತಾರೆ.
ಆಯುಕ್ತರು ದಿನಾಂಕ:21-1-2014ರಲ್ಲಿ 1991ರಲ್ಲಿ ವೈದ್ಯರ ವೃಂದಬಲವು 4477ರಷ್ಟಿದ್ದು, ನಂತರ ಮೇಲ್ದರ್ಜೆಗೇರಿಸಿರುವ ಆಸ್ಪತ್ರೆಗಳು ಹೊಸದಾಗಿ ಮಂಜೂರಾದ ಹುದ್ದೆಗಳು ಸೇರಿದಂತೆ ಹಾಲಿ 6229 ವೃಂದಬಲಕ್ಕೇರಿದ್ದು, ಅದನ್ನು ಹೊಸದಾಗಿ 4 ವೃಂದಗಳಲ್ಲಿ ವರ್ಗೀಕರಿಸಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಆಯುಕ್ತರ ಪ್ರಸ್ತಾವನೆಯನ್ನು ಪರಿಶೀಲಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಲ್ಲಿ ಹಾಲಿ ವೈದ್ಯ ವೃಂದದ ವೃಂದಬಲ 6229 ಇದ್ದು, ಈ ಹುದ್ದೆಗಳ ಪೈಕಿ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, ಹಿರಿಯ ವೈದ್ಯಾಧಿಕಾರಿ/ತಜ್ಞರು ಮತ್ತು ಉಪ ಮುಖ್ಯ ವೈದ್ಯಾಧಿಕಾರಿ/ಹಿರಿಯ ತಜ್ಞರ ವೃಂದದಲ್ಲಿ ಎಷ್ಟು ಹುದ್ದೆ ಮಂಜೂರಾಗಿತ್ತು ಎಂಬ ಮಾಹಿತಿಯನ್ನು ಒದಗಿಸುವಂತೆ ದಿನಾಂಕ:3-2-2014ರ ಪತ್ರದಲ್ಲಿ ಕೋರಲಾದಂತೆ ದಿನಾಂಕ:15-2- 2014ರಲ್ಲಿ ಮಂಜೂರಾದ 6229 ಹುದ್ದೆಗಳನ್ನು ಮಂಜೂರಾದ ವೃಂದಬಲದ ವಿವರಗಳನ್ನು ಸಲ್ಲಿಸಿ, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, ಹಿರಿಯ ವೈದ್ಯಾಧಿಕಾರಿ/ತಜ್ಞರು ಮತ್ತು ಉಪ ಮುಖ್ಯ ವೈದ್ಯಾಧಿಕಾರಿ/ಹಿರಿಯ ತಜ್ಞರು ಮತ್ತು ಉಪ ಮುಖ್ಯ ವೈದ್ಯಾಧಿಕಾರಿ/ಹಿರಿಯ ತಜ್ಞರು (ಆಯ್ಕೆ ಶ್ರೇಣಿ)ಗಳನ್ನೊಳಗೊಂಡಂತೆ ಪರಿಷ್ಕøತ ವೃಂದಬಲದ ವೃಂದವಾರು ಮಾಹಿತಿಯನ್ನು ಸಲ್ಲಿಸಿ 3ನೇ ಕಾಲಮಿತಿ ಮುಂಬಡ್ತಿಯನ್ನು ಮಂಜೂರು ಮಾಡಲು ಕೋರಿರುತ್ತಾರೆ.
ಅದರಂತೆ ಪ್ರಸ್ತಾವನೆಯನ್ನು ಪರಿಶೀಲಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಲ್ಲಿ ಮಂಜೂರಾದ 6229 ವೈದ್ಯ ವೃಂದದ ವೃಂದಬಲವನ್ನು ಈ ಕೆಳಕಂಡಂತೆ ವೃಂದವಾರು ಬಲವನ್ನು ಪರಿಷ್ಕರಿಸಲು ನಿರ್ಧರಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ:ಆಕುಕ 26 ಹೆಚ್ಎಸ್‌ಹೆಚ್ 2013, ಬೆಂಗಳೂರು, ದಿನಾಂಕ:22-5-2014.
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಸರ್ಕಾರಿ ಆದೇಶ ಸಂಖ್ಯೆ:ಆಕುಕ 222 ಎಂಎಸ್ಎಸ್ 1990, ದಿನಾಂಕ:19-7-1990ರಲ್ಲಿ ನಮೂದಿಸಲ್ಪಟ್ಟಂತಹ
| #ಃ ಃ | ]) 5 | 9ಓಓ9 6 ] [ )\ ' / | ) 60ಗಿರ) 5 | ) 60ಗಿರ ' / |
| 8 | ( '*p 43 > 65929&ಜ .$ ' ಋಎ | 8227 | ( '*p 43 > 6 5929&ಜ .$ ' ಋಎ4&ಜ .$ ಂ ಃ ಅಈಗಿಏ' ಈ' # $#$( 'ಔ()ಕ( ' ' ಇ' ' +#ಣಔ '60 | 5929 |
| 5 | ಗ '*p ಡ ;ಟ 4( ' .$ ' hಖಿ > ?$ $ಎ .$*p ಗ '*p 6$' = +3 > # $ ;ಟ = ' $ಅ $ಆ 6 | 8998 | ಗ '*p ಡ ;ಟ 4( ' .$ ' hಖಿ > ?$ $ಎ .$*p ಗ '*p $' =+3 > # $ ;ಟ = ' $ಅ $ಆ 6 | 88_7 |
| 9 | %& ಕಿ'*p 4ಟಿ ಆ =+89 > 6ಗ ;ಟ 4 ;ಟ ' ಒ =$ಆ =+] > 4( ; .( ಛಿ# $ *p 6 | 82_3 | %& ಕಿ'*p 4ಟಿ ಆ = +89 > 6ಗ ;ಟ 4 ;ಟ ' ಒ =$ಆ =+ ] > 4( ; .( ಛಿ# $ *p 6ಈಗಿ( i' ( ಓ( ' # 'ಈ ( | 835] |
| : | %& ಕಿ'*p 4 $ =+57 > 6ಗ ;ಟ 4 ;ಟ ' ಒ =$ಆ =+ 8: > 4( ; .( ಛಿಓಎ.( ಛಿ# $& ಕಿ .( ಛಿ 6 | 4#$( 'ಔ =( ' # 'ಈ 6 | %& ಕಿ'*p 4 $ = +57 > 6ಗ ;ಟ 4 ;ಟ ' ಒ =$ಆ =+ 8: > 4( ; .( ಛಿಓಎ .( ಛಿ# $& ಕಿ.( ಛಿ 6 | 872_ |
| `ಜಜ | <<ಊಊ | `ಜಜ | 355_ |
ಸರ್ಕಾರಿ ಆದೇಶ ಸಂಖ್ಯೆ:ಆಕುಕ 222 ಎಂಎಸ್ಎಸ್ 1990, ದಿನಾಂಕ:19-7-1991ರ ಆದೇಶದಲ್ಲಿ ಈ ಕಾಲಮಿತಿ ಪದೋನ್ನತಿಯನ್ನು ನೀಡಲು ಅನುಸರಿಸಬೇಕಾದ ವಿಧಾನ ಹಾಗೂ ಷರತ್ತುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಕಾಲಮಿತಿ ಮುಂಬಡ್ತಿ ಪದೋನ್ನತಿಯನ್ನು ನೇಮಕಾತಿ ಪ್ರಾಧಿಕಾರದ ಅನುಮೋದನೆಯೊಂದಿಗೆ ಹೊರಡಿಸತಕ್ಕದ್ದು. ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಅವರು ಮೇಲ್ಕಂಡ ವೃಂದಗಳನ್ನೊಳಗೊಂಡಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಸಮಗ್ರ ಪರಿಷ್ಕರಣೆಯನ್ನು ಸರ್ಕಾರಕ್ಕೆ ಪ್ರತ್ಯೇಕವಾಗಿ ಪ್ರಸ್ತಾವನೆಯನ್ನು ಸಲ್ಲಿಸತಕ್ಕದ್ದು,
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ:ಆಇ 44 ಎಸ್ಆರ್‌ಪಿ 2011, ದಿನಾಂಕ:31-12-2011ರಲ್ಲಿ ನೀಡಿರುವ ಸಹಮತಿ ಹಾಗೂ ಸರ್ಕಾರದ ಆದೇಶ ಸಂಖ್ಯೆ:ಆಇ 01 ಟಿಎಫ್‌ಪಿ 1996, ದಿನಾಂಕ:1-7-1996ರಲ್ಲಿ ಇಲಾಖಾ ಕಾರ್ಯದರ್ಶಿಗಳಿಗೆ ಪ್ರದತ್ತವಾದ ಅಧಿಕಾರದನ್ವಯ ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಬಿ.ಎಸ್.ನಾಗರಾಜ್
PR. 472
ಸರ್ಕಾರದ ಅಧೀನ ಕಾರ್ಯದರ್ಶಿ, SC. 500
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಸೇವೆಗಳು).
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೩೧, ೨೦೧೪ ೯೫೩COMMERCE & INDUSTRIES SECRETARIAT
Sub: Approval to the proposal of M/s Himatsingka Seide Ltd. to establish a textile based unit to manufacture "Bed Linens" at Textile SEZ, Hasan District.
Read: Proceedings of the 34th State High Level Clearance Committee (SHLCC) meeting held on 04.03.2014.
Preamble:
M/s Himatsingka Seide Ltd. has proposed to establish a textile based unit to manufacture "Bed Linens", with an investment of Rs. 140.00 crore, generating employment to about 663 persons at SEZ Textile Zone, Hasan District.
The proposal was examined in the 34th State High Level Clearance Committee (SHLCC) Meeting held on 04.03.2014.
Government has examined the recommendations made by the State High Level Clearance Committee, in all aspects.
Hence the following order.
GOVERNMENT ORDER No. CI 89 SPI 2014, BANGALORE, DATED : 07.05.2014
Government is pleased to accord in principle approval to the investment proposal of M/s Himatsingka Seide Ltd. to establish a textile based unit to manufacture "Bed Linens", with an investment of Rs. 140.00 crore at Textile SEZ, Hasan District, generating
| Land : | KIADB to allot 20 Acres of land in Textile SEZ, Hassan Taluk and District. |
| Power : | 12500 KVA from MESCOM. |
| Water : | 5.00 lakh LPD from KIADB. |
| Incentives & Concessions : | The unit is eligible to avail incentives and concessions as per the applicable SEZ Policy of the State. |
Sanction of the above infrastructure facilities, incentives and concessions is subject to the following terms and conditions:
1. Environment: The company to obtain Consent for Establishment and Consent for Operation from KSPCB and environmental clearance from MoEF, Govt. of India or the Dept of Forest, Ecology & Environment, Govt. of Karnataka, if applicable.
2. Employment: The Company shall comply with the provisions of Industrial Policy of Govt. of Karnataka and Dr. Sarojini Mahishi Report. Prepare a plan for development of Human Resources required for the project, train local people. A copy of Human Resources Development plan shall be sent to the Commissioner for Industrial Development& Director of Industries and Commerce for monitoring.
3. Vendor Development: Wherever there is scope for vendor development for the project, the company shall prepare a vendor development plan, develop local vendors and procure the required inputs, components and sub-assemblies from these local vendor units. A copy of the vendor development plan shall be sent to the Commissioner for Industrial Development & Director of Industries and Commerce for monitoring.
4. Social Infrastructure Development: The Company is advised to take up social infrastructure development projects in the vicinity of the proposed location of the unit and comply with the stipulation of Company Act 2013. A copy of such projects shall be sent to the Commissioner for Industrial Development & Director of Industries and Commerce for monitoring.
5. Others:
a) The company shall adopt rainwater harvesting, waste water recycling and water conservation techniques. Zero discharge facility should be adopted wherever applicable.
b) The company shall take all statutory and other necessary clearances from the competent authorities including Govt. of India and shall submit milestones/progress in the implementation of the project regularly, which will be monitored by the Department.
This approval is valid for a period of two years from the date of issue of this Government Order.
By Order and in the name of the Governor of Karnataka,
S. UMADEVI
Desk Officer (Technical Cell),
Commerce & Industries Department.
PR. 501
ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೩೧, ೨೦೧೪ ಭಾಗ ೧ ೯೫೪ಆರ್ಥಿಕ ಸಚಿವಾಲಯ
ಸುತ್ತೋಲೆ
ಸಂಖ್ಯೆ: ಆಇ 50 ಆಖಇ 2014, ಬೆಂಗಳೂರು, ದಿನಾಂಕ: 21ನೇ ಮೇ, 2014
ವಿಷಯ : ಸಾರ್ವಜನಿಕ ಉದ್ಯೋಗದ ನೇಮಕಾತಿಗಳಲ್ಲಿ ಹೈದರಾಬಾದ್ - ಕರ್ನಾಟಕ ಪ್ರದೇಶಕ್ಕೆ ಕಲ್ಪಿಸಿರುವ ಮೀಸಲಾತಿಯನ್ವಯ ರಾಜ್ಯ ಖಜಾನೆ ಇಲಾಖೆಯ ಗ್ರೂಪ್-ಎ ಕಿರಿಯ ಶ್ರೇಣಿಯ ಸ್ಥಳೀಯ ವೃಂದಕ್ಕೆ ಹಂಚಿಕೆ ಹೊಂದಲು ಅಭಿಮತ ನೀಡುವ ಕುರಿತು.
ಉಲ್ಲೇಖ : 1) ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013, ದಿನಾಂಕ: 06-11-2013.
2) ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ (ಸ್ಥಳೀಯ ವೃಂದಗಳ ರಚನೆ, ಹಂಚಿಕೆ ಮತ್ತು ವ್ಯಕ್ತಿಗಳ ವರ್ಗಾವಣೆ) ನಿಯಮಗಳು, 2013.
3) ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ (ಅರ್ಹತಾ ಪ್ರಮಾಣ ಪತ್ರಗಳ ನೀಡಿಕೆ) ನಿಯಮಗಳು, 2013.
4) ಅಧಿಸೂಚನೆ ಸಂಖ್ಯೆ: ಎಫ್‌ಡಿ 50 ಆಖಇ 2014, ದಿನಾಂಕ: 15-04-2014
ಉಲ್ಲೇಖ (1)ರ ದಿನಾಂಕ: 06-11-2013ರ ಆದೇಶದಲ್ಲಿ ಕರ್ನಾಟಕ ಸಾರ್ವಜನಿಕ ಉದ್ಯೋಗದ ನೇಮಕಾತಿಗಳಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಮೀಸಲಾತಿಯನ್ನು ಕಲ್ಪಿಸಿದೆ. ಸದರಿ ಆದೇಶದ 3 ಮತ್ತು 13ನೇ ಕಂಡಿಕೆಗಳಿಗೆ ಅನುಗುಣವಾಗಿ, ವೃಂದ ನಿಯಂತ್ರಣ ಪ್ರಾಧಿಕಾರವು ನಿರ್ದಿಷ್ಟಪಡಿಸಿದ ರೀತಿಯಲ್ಲಿ ಸ್ಥಳೀಯ ವೃಂದಗಳನ್ನು ರಚಿಸಿ, ಪ್ರತಿಯೊಂದು ವೃಂದಗಳಲ್ಲಿನ ಹುದ್ದೆಗಳ ಸಂಖ್ಯೆಯನ್ನು ಗುರುತಿಸತಕ್ಕದ್ದಾಗಿದೆ.
ಮುಂದುವರೆದು, ಈ ರೀತಿ ಗುರುತಿಸಲಾದ ಸ್ಥಳೀಯ ವೃಂದದಲ್ಲಿನ ಹುದ್ದೆಗಳನ್ನು ಸಂಬಂಧಪಟ್ಟ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅನುಸಾರವಾಗಿ ಮುಂಬಡ್ತಿ ಅಥವಾ ನೇರ ನೇಮಕಾತಿಯಡಿ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿಡತಕ್ಕದ್ದಾಗಿದೆ. ಈ ಬಗ್ಗೆ ಉಲ್ಲೇಖಿತ (2) ಮತ್ತು (3)ರಲ್ಲಿನ ನಿಯಮಗಳನ್ನೂ ಸಹ ಸರ್ಕಾರವು ರಚಿಸಿರುತ್ತದೆ.
2. ಮೇಲೆ ತಿಳಿಸಿದ ಆದೇಶ ಮತ್ತು ನಿಯಮಗಳನುಸಾರ, ರಾಜ್ಯ ಖಜಾನೆ ಇಲಾಖೆಯ ಜಿಲ್ಲಾ ಖಜಾನಾಧಿಕಾರಿ (ಗ್ರೂಪ್-ಎ ಕಿರಿಯ ಶ್ರೇಣಿ) ವೃಂದದಲ್ಲಿ ಸ್ಥಳೀಯ ವೃಂದವನ್ನು ಮೇಲೆ ಉಲ್ಲೇಖ (4)ರ ಅಧಿಸೂಚನೆಯಲ್ಲಿ ರಚಿಸಲಾಗಿರುತ್ತದೆ.
3. ಉಲ್ಲೇಖ (1)ರ ಆದೇಶ ದಿನಾಂಕ: 06-11-2013ರಲ್ಲಿ "ಸ್ಥಳೀಯ ವೃಂದ" ಹಾಗೂ "ಸ್ಥಳೀಯ ವ್ಯಕ್ತಿ" ಎಂಬುದನ್ನು ಈಗಾಗಲೇ ವ್ಯಾಖ್ಯಾನಿಸಲಾಗಿದೆ. ಮುಂದುವರೆದು, ಸದರಿ ಆದೇಶದ ಕಂಡಿಕೆ-4ರ ಉಪ ಕಂಡಿಕೆ (2)ರ ಪ್ರಕಾರ ಹೈದರಾಬಾದ್-ಕರ್ನಾಟಕ ಪ್ರದೇಶದ ಅಧಿಕಾರಿಗಳಿಂದ ಸ್ಥಳೀಯ ವೃಂದವನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಅಭಿಮತ ನೀಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಉಲ್ಲೇಖಿತ (2)ರ ನಿಯಮಗಳ ನಿಯಮ 6ರ ಉಪ ನಿಯಮ (1)ರ ಪ್ರಕಾರ ಪ್ರಸ್ತುತ ಸೇವೆಯಲ್ಲಿರುವ ಅಧಿಕಾರಿಗಳು ಸ್ಥಳೀಯ ವ್ಯಕ್ತಿಗಳ ಮಾನದಂಡವನ್ನು ಪೂರೈಸುವ ನಿಗದಿತ ನಮೂನೆಗಳಲ್ಲಿ ಅರ್ಹತಾ ಪ್ರಮಾಣ ಪತ್ರದೊಂದಿಗೆ ಸ್ಥಳೀಯ ವೃಂದವನ್ನು ಸೇರಲು 30 ದಿನಗಳೊಳಗಾಗಿ ತಮ್ಮ ಆಯ್ಕೆಯನ್ನು ಅಭಿಮತದ ಮೂಲಕ ಚಲಾಯಿಸಲು ಈ ಮೂಲಕ ಅವಕಾಶವನ್ನು ಕಲ್ಪಿಸಲಾಗಿದೆ.
4. ತತ್ಸಂಬಂಧ ಮೇಲಿನ ಉಲ್ಲೇಖ (3)ರಲ್ಲಿನ ನಿಯಮಗಳಲ್ಲಿ "ಸ್ಥಳೀಯ ವ್ಯಕ್ತಿ" ಎಂಬ ಮೀಸಲಾತಿಯನ್ನು ಕ್ಲೈಮ್ ಮಾಡುವ ಸಂಬಂಧ ಆರು ವಿವಿಧ ಪ್ರಮಾಣ ಪತ್ರಗಳನ್ನು ಆಧಾರವಾಗಿ ಗುರುತಿಸಲಾಗಿದೆ. ಈ ಪೈಕಿ ಹಾಲಿ ಸೇವೆಯಲ್ಲಿರುವ ಅಧಿಕಾರಿ/ನೌಕರರು ಸೇವಾ ಪುಸ್ತಕದಲ್ಲಿ ನಮೂದಿಸಲಾಗಿರುವ ಸ್ವಗ್ರಾಮ ಅಥವಾ ಸ್ಥಳದ ಆಧಾರದ ಮೇಲೆ ನಿಗದಿತ ನಮೂನೆಯಲ್ಲಿ ಸ್ವಗ್ರಾಮ ಪ್ರಮಾಣ ಪತ್ರ ಪಡೆದಿದ್ದಲ್ಲಿ ಪುನ: ಈ ನಿಯಮಗಳ ನಿಯಮ 3ರಡಿ ನಿರ್ದಿಷ್ಟಪಡಿಸಿರುವ ರೀತ್ಯ ಅರ್ಹತಾ ಪ್ರಮಾಣ ಪತ್ರವನ್ನು ಪಡೆಯುವುದು ಅಗತ್ಯವಿರುವುದಿಲ್ಲ. ಉಳಿದ 5 ಪ್ರಮಾಣ ಪತ್ರಗಳ ಸಂಬಂಧ ಸಕ್ಷಮ ಪ್ರಾಧಿಕಾರವು ನೀಡುವ ಅರ್ಹತಾ ಪ್ರಮಾಣ ಪತ್ರವನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಸದರಿ 5 ಪ್ರಮಾಣ ಪತ್ರಗಳ ನಮೂನೆಯ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿದೆ.
5. ಈ ಹಿನ್ನೆಲೆಯಲ್ಲಿ, ಖಜಾನೆ ಇಲಾಖೆಯ ವ್ಯಾಪ್ತಿಯಡಿ ಬರುವ ಜಿಲ್ಲಾ ಖಜಾನಾಧಿಕಾರಿ ವೃಂದದಲ್ಲಿನ ಅಧಿಕಾರಿಗಳು ಸ್ಥಳೀಯ ವೃಂದಕ್ಕೆ ಆಯ್ಕೆ ಮಾಡುವ ಕುರಿತು ಅಭಿಮತವನ್ನು ಈ ಸುತ್ತೋಲೆಗೆ ಲಗತ್ತಿಸಿರುವ ನಿಗದಿತ ನಮೂನೆಯಲ್ಲಿ ಈ ಸುತ್ತೋಲೆ ಹೊರಡಿಸಿದ ದಿನಾಂಕದಿಂದ 30 ದಿನಗಳೊಳಗಾಗಿ ಅಂದರೆ ದಿನಾಂಕ: 21.06.2014 ರೊಳಗೆ ಸರ್ಕಾರಕ್ಕೆ ಸಲ್ಲಿಸತಕ್ಕದ್ದು. ಒಂದು ವೇಳೆ ನಿಗದಿತ ಅವಧಿಯೊಳಗೆ ಅಧಿಕಾರಿಗಳು ತಮ್ಮ ಆಯ್ಕೆಯನ್ನು ಚಲಾಯಿಸದಿದ್ದಲ್ಲಿ, ಉಲ್ಲೇಖ (2)ರ ನಿಯಮಗಳ ನಿಯಮ 6(1)ರ ಅನುಸಾರ, ಅವರು ಸ್ಥಳೀಯ ವೃಂದವನ್ನು ಸೇರಲು ಇಚ್ಛೆ ಹೊಂದಿಲ್ಲವೆಂದು ಪರಿಗಣಿಸಲಾಗುವುದು.
6. ಖಜಾನೆ ಆಯುಕ್ತರು, ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಮತ್ತು ಜಿಲ್ಲಾ ಖಜಾನಾಧಿಕಾರಿಗಳು ತಮ್ಮ ಕಛೇರಿಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಖಜಾನಾಧಿಕಾರಿ ವೃಂದದ ಅಧಿಕಾರಿಗಳಿಗೆ ಈ ಸುತ್ತೋಲೆಯನ್ನು ಗಮನಕ್ಕೆ ತರುವುದು.
ಎನ್. ಲಕ್ಷ್ಮಣ,
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ
(ಆಡಳಿತ & ಮುಂಗಡ)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೩೧, ೨೦೧೪ ೯೫೫
ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೩೧, ೨೦೧೪ ಭಾಗ ೧ ೯೫೬ ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೩೧, ೨೦೧೪ ೯೫೭ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೩೧, ೨೦೧೪ ಭಾಗ ೧ ೯೫೮ ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೩೧, ೨೦೧೪ ೯೫೯R.N.I. No. KARBIL/2001/47147 POSTAL REGN. No. RNP/KA/BGS/2202/2014-16
Licensed to post without prepayment WPP No. 297
ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೩೧, ೨೦೧೪ ಭಾಗ ೧ ೯೬೦ಎನ್. ಲಕ್ಷ್ಮಣ,
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ
P.R. 478
SC 100
(ಆಡಳಿತ & ಮುಂಗಡ)
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59