Servants of Knowledge
Karnataka Gazette · Government of Karnataka

Karnataka Gazette, Part Part-2, 21 August 2014

Published 21 August 2014

Part
Part-2
Identifier
in.gazette.karnataka_new.2014-08-21.Part-2
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಆಗಸ್ಟ್ ೨೧, ೨೦೧೪ (ಶ್ರಾವಣ ೩೦, ಶಕ ವರ್ಷ ೧೯೩

ಬೆಂಗಳೂರು, ಗುರುವಾರ,

Bangalore, Thursday,

rsday, August 21, 2014 (Shravana 30, Shaka Varsha 1936

ಸಂಪುಟ ೧೪೯

Volume 149

ಶಕ ವರ್ಷ ೧೯೩೬)

, Shaka Varsha 1936)

ಸಂಚಿಕೆ ೩೪

Issue 34

ಭಾಗ ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

PERSONNEL AND ADMINISTRATIVE REFORMS SECRETARIAT

PERSONNEL AND ADMINISTRATIVE REFORMS S

CRETARIAT

NOTIFICATION

No. DPAR 02 SeVuNya 2014, Bangalore, Dated: 09-05-2014.

No. DPAR 02 SeVuNya

exercise of the powers conferred under Section 9 of the Code of Criminal Procedure read with Section 3 of the Prevention In exercise of the powers conferred under Section 9 of the Code of Criminal Procedure read with Section 3 of the Prevention exercise of the powers conferred under Section 9 of the Code of Criminal Procedure read with Section 3 of the Prevention of Corruption Act, 1988 (Central Act 49 of 1988) and in accordance with the High Court Notification No. GOB(I)4(1)/2014, dated : of Corruption Act, 1988 (Central Act 49 of 1988) and in accordance with the High Court Notification No. GOB(I)4(1)/2014, date of Corruption Act, 1988 (Central Act 49 of 1988) and in accordance with the High Court Notification No. GOB(I)4(1)/2014, date 26-04-2014 and Letter No. GOB(I)4(1)/2014, dated : 29 2014, of Registrar General, High court of Karnataka, the Government of 2014 and Letter No. GOB(I)4(1)/2014, dated : 29-04-2014, of Registrar General, High court of Karnataka, the Government of Karnataka hereby appoints the following Judicial Officers in the cadre of District Judges as the Presiding Officers of the CBI Karnataka hereby appoints the following Judicial Officers in the cadre of District Judges as the Presiding Officers of the CB Karnataka hereby appoints the following Judicial Officers in the cadre of District Judges as the Presiding Officers of the CB Court/Special Courts established for trial of cases filed under Prevention of Corruption Act, 1988, with immediate effect. Court/Special Courts established for trial of cases filed under Prevention of Corruption Act, 1988, with immediate effect. Court/Special Courts established for trial of cases filed under Prevention of Corruption Act, 1988, with immediate effect.

Sl. No. Name and Designation of the Officer Designation of the Officer Name of the CBI Court
1. Sri. V.G. Bopaiah, Prl. District and Sessions Judge, Hassan. XXIII Addl. City Civil and Sessions XXIII Addl. City Civil and Sessions Judge, Bangalore City. (Vice Sri. N.K. Judge, Bangalore City. (Vice Sri. N.K. Sudhindra Rao Transferred) (Spl. Court Sudhindra Rao Transferred) (Spl. Court for trial of cases filed under PC Act)
2. Smt. Mahalaxmi Nerale, XLVII Addl. City Civil and Sessions Judge, Bangalore City XXI Addl. City Civil XXI Addl. City and Sessions Judge, Banga alore City, (Vice Sri V. Srishananda Srishananda Transferred) Transferred) (Special (Special Courts-CBI cases) CBI cases)
3. Sri M. Kanumaiah, Addl. District and Sessions Judge, Udupi to sit at Kundapura XLVI Addl. City Civil and Sessions XLVI Addl. City Civil and Sessions Judge, Bangalore City, (Vice Sri. Naik Judge, Bangalore City, (Vice Ravi Ravi Manjappa Manjappa Transferred) Transferred) (Spl. (Spl. Courts-CBI cases) CBI cases)

By Order and in the name of the Governor of Karnataka, By Order and in the name of the Gove

Dr. Geetha L

Dr. Geetha L

Under Secretary to Government, Under Secretary to Government,

P.R. 284

Department of Personnel and Administrative Reforms Department of Personnel and Admin

3). (Services-3).

(೨೨೫)

೨೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೧, ೨೦೧೪ ಭಾಗ ೨

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 23 ಕಸೈಸೇ 2014, ಬೆಂಗಳೂರು, ದಿನಾಂಕ : 24-03-2014.

2014ನೇ ಸಾಲಿನಲ್ಲಿ 60 ವರ್ಷಗಳ ವಯೋಮಿತಿಯನ್ನು ಪೂರ್ಣಗೊಳಿಸಲಿರುವ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಈ

2 & 3 3 4 567
5 678595:;<= /: ! > 7?@ ಂ ! ! " # $ % &" '=? ಃಅಆಅ
5 67ಇಈ5ಉ ಈ5: ಊ ಋಈ= ಎ; /: ! = ! ! " # $ % &" '=? ಏ" ಃಅಆಅ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಹೆಚ್.ಆರ್. ಪುಟ್ಟೇಗೌಡ

P.R. 285

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ,

(ಪೊಲೀಸ್ ಸಹಾಯಕ ಸೇವೆಗಳು).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 30 ಪೊಸಿಪ 2014, ಬೆಂಗಳೂರು, ದಿನಾಂಕ : 30-05-2014.

ಸ್ಥಳ ನೇಮಕಾತಿ ನಿರೀಕ್ಷಣೆಯಲ್ಲಿರುವ ಶ್ರೀ ಎಸ್.ಆರ್. ಸಿದ್ದಲಿಂಗಣ್ಣವರ್, ಪೊಲೀಸ್ ಅಧೀಕ್ಷಕರು ಇವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್, ಕೇಂದ್ರ ಸ್ಥಾನ, ಪೊಲೀಸ್ ಪ್ರಧಾನ ಕಛೇರಿ, ಬೆಂಗಳೂರು ಇಲ್ಲಿನ ಖಾಲಿ ಹುದ್ದೆಗೆ ನೇಮಿಸಿ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಟಿ.ಎನ್. ರವಿಪ್ರಕಾಶ್

P.R. 286

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು),

ಜಲಸಂಪನ್ಮೂಲ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಜಸಂಇ:224:ಸೇಸಕಿ:2013 ಬೆಂಗಳೂರು, ದಿನಾಂಕ : 07-05-2014

ಕರ್ನಾಟಕ ಲೋಕ ಸೇವಾ ಆಯೋಗದಿಂದ ಆಯ್ಕೆಗೊಂಡು ಜಲಸಂಪನ್ಮೂಲ ಇಲಾಖೆಗೆ ಆಯ್ಕೆಯಾಗಿರುವ ಈ ಕೆಳಕಂಡ ಅಭ್ಯರ್ಥಿಗಳಿಗೆ ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯ ಮೇಲೆ ಸಹಾಯಕ ಇಂಜಿನಿಯರ್ (ಸಿವಿಲ್) ಗಳಾಗಿ ರೂ. 22800-600-24600-700-28800-800- 33600-900-39000-1050-43200 ರ ವೇತನ ಶ್ರೇಣಿಯಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ನೇಮಕಾತಿ ಮಾಡಿ ಆದೇಶಿಸಿದೆ. ಹಾಗೂ ಅವರ ಹೆಸರಿನ ಮುಂದೆ ಸೂಚಿಸಿರುವ ಕಛೇರಿಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.

21 & 1ಊ1ಂ 81>9ಋ : @<21 & /ಎಏ3 ಃ ಐ ಒಐ27ಒಒಓ 2 9ಋಔ!#
^ / ಚ9ಈ ಐ ಚ= >ಂ=/ > ಈ<ಂ= ) ಛಿ>$ ಂ=ಜ ಎ ಅ`_ಃ5 5! 5&5! ಜ-=! 3?@ ಎ =ಇಕಿ! ಐ<ಜ ?@ 5ಃ=ಇಒ ;<=& ' . /41/5
`` ! ಜಿಆ=! 7 ಈ=ಗಿ ರ- % = ? #ಐ =? ಅ`ಆ5 h#&ಎ ಈ! ಜ-=! 3?@ ಎ =! ಒ ಒ 5 & ' . /41/5
ಃ ಆ . ಒಙಕi[5ಉ ಈ9ಈ ಖ= . ಗ / =!5ಇಈ51<"ಈಛಿ7) ಈಘ ಉ/ =@) "ಈ? #!ಈ. % =ಛ5! 7 ಈ= /) ರಿಗಿ ರ ಅ`ಃ 5! 5&5?@ 5ಜ ?@ 5`=$ -! & ' . /41/5
ಆ` :ಊ$ 589ಈ ಐ< ಎ=! ;< . ರ=ಗ ಒ .ಗಿ= ಒ. ! ಈ<= ? ಅ` 5! 5&5?@ 5ಜ ?@ 5= ಇ+ ಒ& ' . /41/5
` k #5.ಜಈ5 5ಃ=ಉ5ಟ5ಏಅ= 7ಈಅಃ= !5.ಜಈ595! " =. ಐ ರ= ಅ`_^5 5! 5&5?@ 5ಜ ?@ 5_=/)ರಿ- & ' . /41/5
` *ಜ 5ಉ5ಉಈ5 5ಃ_= : ಗಿ"ಟಛಿಈ= &*)ಈಉ@ಈ? !ಈ=ಈ= ! 3 ಖ ಅ`_ಃ 5! 5&5 ಖ5ಎ ಜ ?@ 5= 1/ 4 & ' . /41/5
_ _ ! #675ಇಈ/) ರಿ = 5ಃ=ಃ. $ =ಗಿ) ಈ! " = ) ಈ)ಈ= ಒಟಿ ಅ`^`` h#&ಎ ಈ! ಜ-=! 3?@ ಎ =! ಒ ಒ 59, ಛ5& ' . /41/5
^ ^ + // 71ಈ ಎ $ಈ ! @ಈ5ಛ595 ಎ $ಈ5= 5^ಃಆ=. 1<ಠಛಿಈ= ಕಿ:ಈ =? ಅ`ಆ^5 -ಛಿಛಈ&ಏ ಈ! ಘಿ-p ಗಿ! 3$ %ಖ) ! "ಈ) #& ' . /41/5
ಆ ` ಎ ಋ . "ಈ ಈ= 5`67! 3 ಖ =ಗ ಡ ಈ< ಇ8, ಈ=! : )ಈ= ಒಟಿ ಅ`^` 5! 5&5! ಜ-=! 3?@ ಎ = 5ಗಿ5/ 5! ಜ ?@ 5=/ . ರ& ' . /41/5
_ ಎ9ಈ* 3$ಈ :ಈ' = 5ಅ__ಃಡಿಉ5? ? 2 =ಗಿ7 = ಒಟಿ ಅ`^`ಃ 5! 5&5! ಜ-=! 3?@ ಎ =ಗ5951ಜ ?@ 5`=* / & ' . /41/5
ಆ 678 ಉ ಈ5! ? $ಈ= ."ಈ%>! ಊಐ ಈಂ!&9ಇ8, ಈಉ/ = ! # . ರ)ಈ=. . ರ= ! ಐ$ 5$ ! ಅ`_5 ! ಒ! &ಎ ಈ! ಜ-=! 3?@ ಎ = ಟ91?@ 5ಇಒಒ& ' . /4 1/5
87 ! *:!ಈ ಎ = 5ಃ`=1ಚ 5ಃ=;55 ಐಈ= ? ಅ`ಆ5 ! ಒ! &ಎ ಈ! ಜ-=p ಗಿ! / ?@ 5ಖ) ! "ಈ) #& ' . /4 1/5
ಃ 7! :ಈಏ ಋಈ ಎಣ :;<= 5^ಡಿ=?"ಚ ಈ<>1.ಜಈಂ=ಟ /ಈ $ 5=9/ ಈಅ`^`ಃ5 5! 5&5! ಜ-=! 3?@ ಎ =ಉ ಈ5951ಣತಉ ಜ ?@ 5=. & ' . /41/5
:ಊ$ 9ಒ = 5ಅಆಆಡಿ_ಡಿ1=ಣಗ "ಟಛಿಈ=67 ! "ಗಈ ! ಚ= + -ಈ)ಈ= ಒಟಿ ಅ`^`5 h#&ಎ ಈ! ಜ-=! 3?@ ಎ =! ಒ ಒ 59, ಛ5& ' . /41/5
` ಆ p ! / \= ಉಡಿ8ಅ! ! ;<=? / $ 5? ಒ!ಛಿ ಏ" ಅ`^_5 5! 5&5! ಜ-=! 3?@ ಎ =ಟ91ಜ ?@ 5`= ! 0& ' . /41/5
. /k) = . $ % k) ಈ= ಊ5. ಗಿಟಿರ$ 5 /@ ) ಅ`^^5 -ಛಿಛಈ&ಎ ಈ! ಜ-= ! 3?@ ಎ =ಣತಉ 3$ % 5 5& ' . /41/5
_ .: 5ಉ5= 5`ಃ_=. 9+=ಖ ! "ಈ= ಅ`__ ! ಒ! &ಎ ಈ! ಜ-=! 3?@ ಎ ಟ91ಣತಉ?@ = '#ತಿ^ ಥ ಙ& ' . /41/5
^ k #$ ?@ / 7 ಥಿ. ಒ ಈ= 5ಆಡಿಉ=$ ಒ 29ರಿಈ=ಗಿ ಛಿ "ಈಉ/ =/ 2ಣಚಿ= . ಗಿಟಿರಅ`^^ 5! 5&5! ಜ-= ! = ಗಿ/ ! 5ಜ ?@ 5`=! . ;< & ' . /41/5
ಆ ಆ !ಛಿ7:ಈ9ಈಗಿ ಗಈ ಛರಿ=/ # = ! -: ". % =! ! ಈ<= ಒಗಿ $ 5! ಥಿ ಅ`^ಃಃ5 5! 5&5! ಜ-= ! 3?@ ಎ = 5ಗಿ5/ 5! 5ಜ ?@ 5`= ಒ ! # ತಿ! 3 ಖ & ' . /41/5
_ ಜ/ ! ಈ5ಏ5= 8 $ =!ರ ಒ$ 5ಜ ಎ ಏ" ಅ`_ಆ -ಛಿಛಈ&ಎ ಈ=! 3?@ ಎ = ! ಒ 3$ % 5=! 3 ಖ & ' . /4 1/5
__ * "ಈ! ಈ !ಈ 9ಈ ಒ ಥಿ !ಈ= $ ) = ಈ<= $ 5 ! ಥಿ ಅ`^ಃಆ5 ! ಒ! &ಎ ಈ! ಜ-=! 3?@ ಎ = 5ಉ5/ 5! 5?@ =) ಒಗಿ) & ' . /41/5
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೧, ೨೦೧೪ ೨೨೭ ೨೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೧, ೨೦೧೪ ಭಾಗ ೨

ಮುಖ್ಯವಾದ ಸೂಚನೆಗಳು:

1. ದಿನಾಂಕ:28.02.2014 ರ ಅಧಿಸೂಚನೆ ಸಂಖ್ಯೆ: ಜಸಂಇ:224:ಸೇಸಕಿ:2013 ರಲ್ಲಿನ ಎಲ್ಲಾ ಷರತ್ತುಗಳು, ನಿಬಂಧನೆಗಳು ಅನ್ವಯಿಸುತ್ತವೆ.

ಹಾಗೂ ಆಯ್ಕೆಯಾಗಿರುವ ಸಹಾಯಕ ಇಂಜಿನಿಯರ್‌ಗಳ ಜೇಷ್ಠತಾ ಕ್ರಮಾಂಕವೂ ಕರ್ನಾಟಕ ಲೋಕ ಸೇವಾ ಆಯೋಗದ ಜೇಷ್ಠತಾ ಪಟ್ಟಿಯಲ್ಲಿರುವಂತೆ ಮುಂದುವರೆಯುವುದು.

2. ಕೆ.ಪಿ.ಎಸ್.ಸಿ ಆಯ್ಕೆ ಪಟ್ಟಿ ಕ್ರಮ ಸಂಖ್ಯೆ: 04, 42, 69, 143,154, 158, 167 ಮತ್ತು 171 ರ ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಪತ್ರ ಸ್ವೀಕೃತವಾದ ನಂತರದಲ್ಲಿ ಆದೇಶ ಹೊರಡಿಸಲಾಗುವುದು.

3. ಈ ಅಧಿಸೂಚನೆಯಲ್ಲಿ ಸ್ಥಳ ನಿಯುಕ್ತಿಗೊಳಿಸಿರುವ ಅಭ್ಯರ್ಥಿಗಳನ್ನು ಆಯಾ ಹುದ್ದೆಗೆ ಮಾತ್ರ ಸ್ಥಳ ನಿಯುಕ್ತಿಗೊಳಿಸತಕ್ಕದ್ದು. ಇದರಲ್ಲಿ ಯಾವುದೇ

ತೊಡಕುಂಟಾದಲ್ಲಿ ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ಯಾವುದೇ ಕಾರಣದಿಂದಲೂ ಬೇರೆ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಲು

ತಾವೇ ನಿರ್ಧಾರ ಕೈಗೊಳ್ಳದಂತೆ ನಿರ್ದೇಶಿಸಲಾಗಿದೆ.

4. ಸಹಾಯಕ ಇಂಜಿನಿಯರ್‌ಗಳಿಗೆ ಸ್ಥಳ ನಿಯುಕ್ತಿ ಆದೇಶ ಹೊರಡಿಸಿದ್ದು, ಹದಿನೈದು (15) ದಿವಸಗಳೊಳಗಾಗಿ ನೇಮಿಸಲಾಗಿರುವ ಕಛೇರಿಯ ಅಧಿಕಾರಿಗಳ ಸಮ್ಮುಖದಲ್ಲಿ ಕೆಲಸಕ್ಕೆ ಹಾಜರಾಗತಕ್ಕದ್ದು. ತಪ್ಪಿದಲ್ಲಿ ಅಭ್ಯರ್ಥಿಯ ನೇಮಕಾತಿಯನ್ನು ರದ್ದುಪಡಿಸಲಾಗುವುದು. ಹಾಗೂ ಯಾವುದೇ ಕಾರಣದಿಂದಲೂ ಈ ಅವಧಿಯನ್ನು ವಿಸ್ತರಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಶಂಕರ್.ಎಸ್,

PR-296

ಸರ್ಕಾರದ ಅಧೀನ ಕಾರ್ಯದರ್ಶಿ,

SC-200

ಜಲಸಂಪನ್ಮೂಲ ಇಲಾಖೆ.

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೧, ೨೦೧೪ ೨೨೯

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಾರಿಇ 73 ಸಾಇಸೇ 2014, ಬೆಂಗಳೂರು, ದಿನಾಂಕ : 26-05-2014

ಶ್ರೀ ಡಿ. ರಮೇಶ್ ದುಬೆ, ಪ್ರಾದೇಶಿಕ ಸಾರಿಗೆ ಅಧಿಕಾರಿ (ಸ್ವತಂತ್ರ ಪ್ರಭಾರ), ಮೈಸೂರು (ಪಶ್ಚಿಮ) ಇವರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 285(1)(ಎ)ರ ಅನ್ವಯ ದಿನಾಂಕ: 31-05-2014 ರ ಅಪರಾಹ್ನದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಸ್ವಇಚ್ಛಾ ನಿವೃತ್ತಿ ಹೊಂದಲು ಅನುಮತಿ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ. ಬೀರೇಶ್,

PR-297

ಸರ್ಕಾರದ ಅಧೀನ ಕಾರ್ಯದರ್ಶಿ,

SC-50

ಸಾರಿಗೆ ಇಲಾಖೆ.

ನಗರಾಭಿವೃದ್ಧಿ ಸಚಿವಾಲಯ

ಅಧಿಕೃತ ಜ್ಞಾಪನ

ಸಂಖ್ಯೆ : ನಅಇ 39 ಸಮನ್ವಯ 2014, ಬೆಂಗಳೂರು, ದಿನಾಂಕ : 21-05-2014

ವಿಷಯ : ನಗರಾಭಿವೃದ್ಧಿ ಇಲಾಖೆಯ ಟೆಂಡರ್ ಬುಲೆಟಿನ್‌ಲ್ಲಿ ಪ್ರಕಟಿಸಲು ಅಪರ ಕಾರ್ಯದರ್ಶಿ ನಗರಾಭಿವೃದ್ಧಿ

ಇಲಾಖೆ ಇವರನ್ನು ಟೆಂಡರ್ ಬುಲೆಟಿನ್ ಅಧಿಕಾರಿಯನ್ನಾಗಿ ನೇಮಿಸುವ ಬಗ್ಗೆ.

ಉಲ್ಲೇಖ: ಅಧಿಕೃತ ಜ್ಞಾಪನ ಸಂಖ್ಯೆ ನಅಇ 39 ಸಮನ್ವಯ 2014 ದಿನಾಂಕ: 01.03.2014.

ಉಲ್ಲೇಖಿತ ಅಧಿಕೃತ ಜ್ಞಾಪನದಲ್ಲಿ ನಗರಾಭಿವೃದ್ಧಿ ಇಲಾಖೆಯ ಟೆಂಡರ್ ನೋಟಿಫಿಕೇಷನ್ ಪ್ರಸ್ತಾವನೆಗಳನ್ನು ಟೆಂಡರ್ ಬುಲೆಟಿನ್‌ನಲ್ಲಿ ಪ್ರಕಟಿಸಲು ಸರ್ಕಾರದ ಉಪ ಕಾರ್ಯದರ್ಶಿ-2, ನಗರಾಭಿವೃದ್ಧಿ ಇಲಾಖೆ ಇವರನ್ನು ಟೆಂಡರ್ ಬುಲೆಟಿನ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಇದನ್ನು ಮಾರ್ಪಡಿಸಿ ಇವರ ಬದಲಾಗಿ ಸರ್ಕಾರದ ಅಪರ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರನ್ನು ಟೆಂಡರ್ ಬುಲೆಟಿನ್ ಅಧಿಕಾರಿಯನ್ನಾಗಿ ಕೂಡಲೇ ಜಾರಿಗೆ ಬರುವಂತೆ ನೇಮಿಸಲಾಗಿದೆ.

ಎನ್. ಗೋಪಾಲಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

PR-298

ನಗರಾಭಿವೃದ್ಧಿ ಇಲಾಖೆ (ಸಮನ್ವಯ)

ತೋಟಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ತೋಇ 39 ರೇಉನಿ 2014, ಬೆಂಗಳೂರು, ದಿನಾಂಕ : 19-06-2014

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಆರ್ಟಿಕಲ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 8(ಎ) ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಶ್ರೀ ಬಿ.ಎಫ್.ಪಾಟೀಲ್, ಭಾ.ಆ.ಸೇ., ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ಕೈಮಗ್ಗ ಮತ್ತು ಜವಳಿ ನಿರ್ದೇಶಕರು ಇವರನ್ನು ಡಾ: ಡಿ.ಎ.ವೆಂಕಟೇಶ್, ಭಾ.ಆ.ಸೇ., ಹಿಂದಿನ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ಕೈಮಗ್ಗ ಮತ್ತು ಜವಳಿ ನಿರ್ದೇಶಕರು ಇವರ ಸ್ಥಾನದಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ನಿರ್ದೇಶಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ. ಉಮಾವತಿ,

P.R. 299

ಪೀಠಾಧಿಕಾರಿ (ಪ್ರಭಾರ),

ತೋಟಗಾರಿಕೆ ಇಲಾಖೆ(ರೇಷ್ಮೆ)

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 234 ಪಿಪಿಇ 2010, ಬೆಂಗಳೂರು, ದಿನಾಂಕ : 19-06-2014

ಶ್ರೀ ವಿ.ಆರ್. ಹೊಸೂರ್, ಕಾನೂನು ಅಧಿಕಾರಿ(ಹಿರಿಯ), ಕರ್ನಾಟಕ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಇವರಿಗೆ ರೂ. 40050-1050-45300-1200-52500-1350-56550ರ (ಗ್ರೂಪ್-ಎ ಶ್ರೇಣಿ) ವೇತನ ಶ್ರೇಣಿಯಲ್ಲಿ ಅಭಿಯೋಗ ಉಪ ನಿರ್ದೇಶಕರ ಹುದ್ದೆಗೆ ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಸ್ಥಾನಪನ್ನ ಬಡ್ತಿ ನೀಡಿ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರ ಕಚೇರಿಯಲ್ಲಿ ಶ್ರೀ ಎಸ್.ಸಿ.ಅಗಸೀಮನಿ ಇವರ ವಯೋನಿವೃತ್ತಿಯಿಂದ ತೆರವಾದ ಅಭಿಯೋಗ ಉಪ ನಿರ್ದೇಶಕರ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ದೇವೆಂದ್ರಪ್ಪ ಕಟ್ಟಿಮನಿ,

PR-300

ಸರ್ಕಾರದ ಅಧೀನ ಕಾರ್ಯದರ್ಶಿ.

ಒಳಾಡಳಿತ ಇಲಾಖೆ

(ಅಭಿಯೋಗ, ಕಾಫಿಪೋಸ ಮತ್ತು ಪೊಲೀಸ್ ಸೇವೆಗಳು-ಬಿ)೨೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೧, ೨೦೧೪ ಭಾಗ ೨

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 385 ಪಿಪಿಇ 2013, ಬೆಂಗಳೂರು, ದಿನಾಂಕ : 17-06-2014

ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಈ ಕೆಳಕಂಡ ತಃಖ್ತೆಯ ಅಂಕಣ (2)ರಲ್ಲಿ ನಮೂದಿಸಿರುವ ಸರ್ಕಾರಿ ಅಭಿಯೋಜಕರುಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ತಃಖ್ತೆಯ ಅಂಕಣ (3) ರಲ್ಲಿ ನಮೂದಿಸಿರುವ ಸ್ಥಳಗಳಿಗೆ ಈ ಕೂಡಲೇ

2 & 3 : :2 5ಛಿ 7 ಜ>
,- ,) ,*
5 67 ಗ ಏ5. = ! -*9,ಎ! = $ ಊ-$ # ಒ =66= ! -*9,ಎ! = ಏ" $ % $ 7 # ಒ =. -' . /45
5 67!5!ಛಿ7k) = ! -*9,ಎ! = $ ಊ-$ # ಒ =?@ / 7 5 ! -*9,ಎ! = 7/@ ಏ" $ % $ 7 # ಒ = / ಅ' . /45
ಃ5 67ಉ ಈ5ಇಈ5 ಛ= * ! -*9,ಎ! = ಒಟಿ 5 ! *+,! ->ಖ- ಂ=1ಇಈ& "ಈ=? ಅ' . /45
5 67ಉಈ5ಉ5? ರಙಚ= ! -*9,ಎ! = 11.ಜಈ # ಒ =? 5 ! -*9,ಎ! = 7/@ 1;1"ಈ $ % $ 7 # ಒ = ? 5

ಮೇಲ್ಕಂಡ ಅಧಿಕಾರಿಗಳ ವರ್ಗಾವಣೆಯು ಕೋರಿಕೆ ವರ್ಗಾವಣೆಯಾಗಿರುವುದರಿಂದ ವರ್ಗಾವಣೆ ಭತ್ಯೆಗೆ ಅರ್ಹರಿರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ದೇವೆಂದ್ರಪ್ಪ ಕಟ್ಟಿಮನಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ)

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 385 ಪಿಪಿಇ 2013, ಬೆಂಗಳೂರು, ದಿನಾಂಕ : 17-06-2014

ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಈ ಕೆಳಕಂಡ ತಃಖ್ತೆಯ ಅಂಕಣ (2)ರಲ್ಲಿ ನಮೂದಿಸಿರುವ ಸಹಾಯಕ ಸರ್ಕಾರಿ ಅಭಿಯೋಜಕರುಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ತಃಖ್ತೆಯ ಅಂಕಣ (3) ರಲ್ಲಿ ನಮೂದಿಸಿರುವ ಸ್ಥಳಗಳಿಗೆ ಈ ಕೂಡಲೇ

2 & 3 : :2 5ಛಿ 7 ಜ>
,- ,) ,*
5 67 ಉ55 /@ = *= 7/@ ಖ- 1"ಈಎ)ಈಣ $ %ಗಉಉ@ಈ1 # ಒ = /@ \-5 . ! ! -*9,ಎ! = .ಜ } -1ಗ>ಙಂ $ %ಗಉಉ@ಈ1 # ಒ =$ ! ಅ' . /45
5 67ಛ5 7: $ ! ಈ= *= 7/@ ಖ- 1"ಈಎ)ಈಣ $ %ಗಉಉ@ಈ1 # ಒ =*@ ಎ"ಈ 5 . ! ! -*9,ಎ! = *+,! 1ಗ>ಙಂ $ %ಗಉಉ@ಈ1 # ಒ = . / ಅ' . /45
ಃ5 67 = *=.ಜ } -1"ಈಎ)ಈಣ $ %ಗಉಉ@ಈ1 # ಒ =! ) 5 . ! ! -*9,ಎ! = 1ಗ $ %ಗಉಉ@ಈ1 # ಒ =. ಅ' . /45
5 67!55*: ಊ$ಈಔ = *=*+,! 1ಗ>ಙಂ $ % ಗಉಉ@ಈ1 # ಒ =. !ಛಿ5 . ! ! -*9,ಎ! = 7/@ 1ಗ>ಙಂ $ %ಗಉಉ@ಈ1 # ಒ = / . ರಅ' . /45
`5 67 !5ಏ5*6ಊ = *=1ಗ>ಙಂಗಉಉ@ಈ1 # ಒ = ! ": 5 . ! ! -*9,ಎ! = ಗಉಉ@ಈ1 # ಒ = ಅ' . /45
5 67 85! 3 ಖಚಿ= *=*+,! 1ಗ>ಙಂಗಉಉ@ಈ1 # ಒ = ? 5 . ! ! -*9,ಎ! = `ಛಿ7 ಐಈ #ಏ <ಠಛಿಈ> ಜ -ಂ 1"ಈ # +,: >ಙಂ # ಒ = ? ಅ' . /45
_5 67 ಖ ' : $ #= *=*+,! 1ಗ>ಙಂ $ %ಗಉಉ@ಈ1 # ಒ = ! ಚಿ "ಈ5 . ! ! -*9,ಎ! = .ಜ } -1ಗ>ಖಂ # ಒ =/ . ರ
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೧, ೨೦೧೪ ೨೩೧

ಮೇಲ್ಕಂಡ ಅಧಿಕಾರಿಗಳ ವರ್ಗಾವಣೆಯು ಕೋರಿಕೆ ವರ್ಗಾವಣೆಯಾಗಿರುವುದರಿಂದ ವರ್ಗಾವಣೆ ಭತ್ಯೆಗೆ ಅರ್ಹರಿರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ದೇವೆಂದ್ರಪ್ಪ ಕಟ್ಟಿಮನಿ,

PR-301

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ)

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಇಡಿ 39 ಡಿಟಿಇ 2014, ಬೆಂಗಳೂರು, ದಿನಾಂಕ : 26-05-2014

ಕರ್ನಾಟಕ ಲೋಕ ಸೇವಾ ಆಯೋಗದಿಂದ ಆಯ್ಕೆಯಾದ ಡಾ|| ವೆಂಕಟೇಶ ಇವರನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರ ಹುದ್ದೆಗೆ (ಎ.ಐ.ಸಿ.ಟಿ.ಇ ವೇತನ ಶ್ರೇಣಿ ರೂ. 37400-67000+10000 AGP) ಎರಡು ವರ್ಷಗಳ ಪರಿವೀಕ್ಷಣಾ ಅವಧಿ ಮೇರೆಗೆ ನೇಮಕಾತಿ ಮಾಡಲಾಗಿದೆ ಹಾಗೂ ಈ ಕೆಳಗೆ ಸೂಚಿಸಲಾದ ಸ್ಥಳದಲ್ಲಿನ ಪ್ರಾಂಶುಪಾಲರ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಲಾಗಿದೆ. ಸದರಿ ಹುದ್ದೆಗೆ ಆಯ್ಕೆಯಾಗಿ ನೇಮಕಾತಿ ಆದೇಶ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.

21 /ಎಏ 3 ಃ ಃ ಗಿ
- ) ತಿ! ಛಿ:ಈ9ಈ"ಛಿಈ 1. #= ಉಟಏ=`ಡಿಉ=!.ಜಈ9. $ =! = . ಅ`_ಃ5 ! -&ಏ -ಈ! "ಎ=! : ಒ

ಸದರಿ ನೇಮಕಾತಿಯು ಈ ಕೆಳಗಿನ ಷರತ್ತುಗಳಿಗೊಳಪಟ್ಟಿರುತ್ತದೆೆ.

1) ಇವರನ್ನು ಎರಡು ವರ್ಷಗಳ ಪರಿವೀಕ್ಷಣಾ ಅವಧಿಗೆ ಒಳಪಡಿಸಲಾಗಿರುತ್ತದೆ.

2) ಈ ನೇಮಕಾತಿ ತಾತ್ಕಾಲಿಕವಾಗಿದ್ದು ಆಗಿಂದಾಗ್ಗೆ ವಿಧಿಸುವ ಸೇವಾ ಷರತ್ತುಗಳಿಗೆ ಒಳಪಟ್ಟಿರುತ್ತದೆ ಹಾಗೂ ಕಾರ್ಯ ವರದಿಗೆ ತೆರಳುವ ಸಂದರ್ಭದಲ್ಲಿ ಯಾವುದೇ ಪ್ರಯಾಣ ಭತ್ಯೆ/ದಿನಭತ್ಯೆ ಪಡೆಯುವಂತಿರುವುದಿಲ್ಲ.

3) ಜನ್ಮ ದಿನಾಂಕ, ವಿದ್ಯಾರ್ಹತೆ (ಅಂಕಪಟ್ಟಿ) ಹಾಗೂ ನಡತೆಗೆ ಸಂಬಂಧಿಸಿದ ಮೂಲ ದಾಖಲಾತಿಗಳನ್ನು ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ ರವರಿಗೆ ಸಲ್ಲಿಸತಕ್ಕದ್ದು.

4) ಕರ್ನಾಟಕ ಸೇವಾ (ಸೇವಾ ಮತ್ತು ಕನ್ನಡ ಭಾಷೆ ಪರೀಕ್ಷೆಗಳು) ನಿಯಮಗಳ (1974)ರ ಅಡಿ ನಿಗದಿಪಡಿಸಿರುವ ಕನ್ನಡ ಭಾಷಾ ಪರೀಕ್ಷೆ ಹಾಗೂ ಇತರೆ ಪರೀಕ್ಷೆಗಳಲ್ಲಿ ಪರಿವೀಕ್ಷಣಾ ಅವಧಿಯಲ್ಲಿ ಉತ್ತೀರ್ಣರಾಗತಕ್ಕದ್ದು.

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೨೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೧, ೨೦೧೪ ಭಾಗ ೨

5) ಇವರ ನೇಮಕಾತಿಯು ಪ್ರಸ್ತಾಪಿತ ಪ್ರಾಧ್ಯಾಪಕರ ಹುದ್ದೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ದಾಖಲಾಗಿರುವ ಅರ್ಜಿ ಸಂಖ್ಯೆ:1927/09, 1929-1959/09 ಮತ್ತು 1381-1383/10 ರಲ್ಲಿ ಹಾಗೂ ಹಾಲಿ ಪ್ರಾಂಶುಪಾಲರ ಹುದ್ದೆಗೆ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಂಖ್ಯೆ:1384/2013ರಲ್ಲಿನ ಅಂತಿಮ ತೀರ್ಪಿಗೆ ಬದ್ಧವಾಗಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ.ನಾಗಭೂಷಣ್,

PR-302

ಸರ್ಕಾರದ ಅಧೀನ ಕಾರ್ಯದರ್ಶಿ,

SC-25

ಶಿಕ್ಷಣ ಇಲಾಖೆ (ತಾಂತ್ರಿಕ ಶಿಕ್ಷಣ)

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಾಇ 102 ಐಡಿಎಂ 2014, ಬೆಂಗಳೂರು, ದಿನಾಂಕ : 15-05-2014

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ: ಜಿಒಬಿ(I)4(1)/2014, ದಿನಾಂಕ:26-04-2014 ರನ್ವಯ ವರ್ಗಾಯಿಸಲ್ಪಟ್ಟಿರುವ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ(ಸೇವೆಗಳು-3) ಅನಧಿಕೃತ ಟಿಪ್ಪಣಿ ದಿನಾಂಕ:09-05-2014ರಲ್ಲಿ ಕಾರ್ಮಿಕ ಇಲಾಖೆಯ ವಶಕ್ಕೆ ನೀಡಿರುವ ಈ ಕೆಳಕಂಡ ಜಿಲ್ಲಾ ನ್ಯಾಯಾಧೀಶರ ವೃಂದದ ಅಧಿಕಾರಿಗಳಿಗೆ ಅವರ ಹೆಸರುಗಳ ಮುಂದೆ ಸೂಚಿಸಿರುವ ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ

21 ಓ3 : 3ಖ 5ಛಿ 7 5ಈ!$ ಗಿ :
-ರ 67955 7! :ಈ 7/@ ಏ" . $ 7 # +,: = / ಙಕ! ) = 5 */@ #! ಕ+,! -=! ! # ಒ =? & ' . /4
)ರ 67? \ಗಿ ಗಈಗಿ ಘ ಥಿ*/@ #! ಕ+,! -=! ! # ಒ = ಒಟಿ */@ #! ಕ+,! -=.ಜ } -! ! # ಒ = ? & 67ಗ5ಉ ಈ50! ಚಖ ಈ& + ! ತಿ ಃಅಅ / 3%.+ ಔ / 5
*ರ 675 ಏಈ ಋಈಗಖಿ=.ಜ } -ಏ" $ % $ 7 # +,: =/ */@ #! ಕ+,! -=! ! # ಒ =. ಗಿಟಿರ& 67 95ಉ ಈ5?@ & ಕಿ2/ $ / ಔ / 5

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ವಿ.ನಾಗೇಶ ರಾವ್,

PR-303

ಪೀಠಾಧಿಕಾರಿ-5,

SC-50

ಕಾರ್ಮಿಕ ಇಲಾಖೆ (ಕಾರಾವಿಯೋ(ವೈ)ಸೇವೆಗಳು) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 21 August 2014. Indian Gazettes, https://egazette.servantsofknowledge.in/details/in.gazette.karnataka_new.2014-08-21.Part-2/. Archive identifier in.gazette.karnataka_new.2014-08-21.Part-2.