Servants of Knowledge
Karnataka Gazette · Government of Karnataka

Karnataka Gazette, Part Part-5, 21 August 2014

Published 21 August 2014

Part
Part-5
Identifier
in.gazette.karnataka_new.2014-08-21.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೪೯

Volume 149

ಬೆಂಗಳೂರು, ಗುರುವಾರ, ಆಗಸ್ಟ್ ೨೧, ೨೦೧೪ (ಶ್ರಾವಣ ೩೦, ಶಕ ವರ್ಷ ೧೯೩೬)

Bangalore, Thursday, August 21, 2014 (Shravana 30, Shaka Varsha 1936)

ಸಂಚಿಕೆ ೩೪

Issue 34

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ಕಛೇರಿ, ಕೊಡಗು, ಮಡಿಕೇರಿ.

ಅಧಿಸೂಚನೆ ಸಂಖ್ಯೆಃ 1/2014 ದಿನಾಂಕಃ 19.07.2014.

ವಿಷಯಃ ಕೊಡಗು ಜಿಲ್ಲೆಗೆ ಹೊಸದಾಗಿ ಮಂಜೂರಾದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು, ಮಡಿಕೇರಿ (ಭಾರತೀಯ ದಂಡ ಸಂಹಿತೆ 376ಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಡೆಸಲು) ಇಲ್ಲಿಗೆ ಮಂಜೂರಾದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಬರ್ತಿ ಮಾಡುವ ಬಗ್ಗೆ.

ಉಲ್ಲೇಖಃ 1. ಸರ್ಕಾರಿ ಆದೇಶ ಸಂಖ್ಯೆಃ ಲಾ 74 ಎಲ್‌ಸಿಇ 2013 ಬೆಂಗಳೂರು, ದಿನಾಂಕಃ 13.08.2013.

2. ಗೌರವಾನ್ವಿತ ಉಚ್ಚ ನ್ಯಾಯಾಲಯದ ಮೆಮೋ ಸಂಖ್ಯೆಃ ಜಿ.ಒ.ಬಿ II 168/2013 ದಿನಾಂಕಃ 26.08.2013.

3.

4.

ಗೌರವಾನ್ವಿತ ಉಚ್ಚ ನ್ಯಾಯಾಲಯದ ಪತ್ರದ ಸಂಖ್ಯೆಃ ಎಲ್.ಸಿ.ಎ II 128/2012 (S/f) ದಿನಾಂಕಃ 11.10.2013. ಕರ್ನಾಟಕ ಅಧೀನ ನ್ಯಾಯಾಲಯಗಳ ಹುದ್ದೆಗಳ ನೇಮಕಾತಿ ನಿಯಮಗಳು/ ವಿಧಾನಗಳು--1982.

5. ಕರ್ನಾಟಕ ಅಧೀನ ನ್ಯಾಯಾಲಯಗಳ ಹುದ್ದೆಗಳ ನೇಮಕಾತಿ ನಿಯಮಗಳು/ವಿಧಾನಗಳು (ತಿದ್ದುಪಡಿ) 2007.

6. ಕಛೇರಿ ಟಿಪ್ಪಣôಯ ಆದೇಶ ದಿನಾಂಕಃ 18.07.2014.

ಮೇಲ್ಕಂಡ ಉಲ್ಲೇಖ 1 ಮತ್ತು 2ರಂತೆ 3 ಬೆರಳಚ್ಚುಗಾರರು ಹಾಗೂ 2 ನಕಲು-ಬೆರಳಚ್ಚುಗಾರರ ಹುದ್ದೆಗಳು ಮಂಜೂರಾಗಿದ್ದು ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಬರ್ತಿ ಮಾಡುವಂತೆ ಉಲ್ಲೇಖ 3ರಂತೆ ನಿರ್ದೇಶಿಸಿದ್ದು ಅದರಂತೆ ಅರ್ಹ ಅಬ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಬ್ಯರ್ಥಿಗಳು ಅಧಿಸೂಚನೆಯೊಂದಿಗೆ ಲಗತ್ತಿಸಿರುವ ನಮೂನೆಯ ಬೆರಳಚ್ಚು ಪ್ರತಿ ಅಥವಾ ಗಣಕೀಕೃತ ಪ್ರತಿಯಲ್ಲಿ ತಮ್ಮ ಸ್ವಂತ ಕೈಬರಹದಿಂದ ಎಲ್ಲಾ ಅಂಕಣಗಳನ್ನು ಜಾಗರೂಕತೆಯಿಂದ ಬರ್ತಿ ಮಾಡಿ ಸಲ್ಲಿಸತಕ್ಕದ್ದು.

ಬರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕಃ 23.08.2014 ಸಂಜೆಃ 5-00 ಗಂಟೆ

ಅರ್ಜಿ ಸಲ್ಲಿಸಬೇಕಾದ ವಿಳಾಸಃ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು, ಮಡಿಕೇರಿ.

1. ಬೆರಳಚ್ಚುಗಾರರು (Typist): 3 ಹುದ್ದೆಗಳುಃ ಎ) ವೇತನ ಶ್ರೇಣôಃ `.11600-200-12000-250-13000-300-14200-350-15600-400-17200-450-19000-500-21000 ಹಾಗೂ ಇತರೆ ಬತ್ಯೆಗಳು.

+, +, ಈಉ ಊ
6ಗಿ9 ಗಿ 9 9
6ಗಿಂ? ಗಿ 9 9
8 9 ಗಿ 9
ಈಉ ಊ / 1 ?

ಸಿ) ಶೈಕ್ಷಣôಕ ವಿದ್ಯಾರ್ಹತೆಃ

i) ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ii) ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಪ್ರೌಡ ದರ್ಜೆ ಪರೀಕ್ಷೆ (Senior Grade) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. (೯೫೩)೯೫೪ ಕರ್ನಾಟಕ ರಾಜ್ಯಪತ್ರ, ಗುರುವಾರ,ಆಗಸ್ಟ್ ೨೧, ೨೦೧೪ ಭಾಗ ೫ iii) ಆದೇಶ ಸಂಖ್ಯೆಃ ಡಿಪಿಎಆರ್ 59 ಎಸ್‌ಸಿಆರ್ 2012 ದಿನಾಂಕಃ 07.07.2012ರ ಪ್ರಕಾರ ದಿನಾಂಕಃ 22.03.2012ರಿಂದ ಜಾರಿಗೆ ಬಂದಿರುವಂತೆ ಕಂಪ್ಯೂಟರ್ ಜ್ಞಾನ ಕಡ್ಡಾಯ.

ಆಯ್ಕೆ ವಿಧಾನಃ ಅಬ್ಯರ್ಥಿಗಳ ಆಯ್ಕೆಯು ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು 2007ರ ಅನ್ವಯ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು.

ನಕಲು-ಬೆರಳಚ್ಚುಗಾರರು (Typist-Copyist)ಃ 2 ಹುದ್ದೆಗಳು

2) ಎ) ವೇತನ ಶ್ರೇಣôಃ `.11600-200-12000-250-13000-300-14200-350-15600-400-17200-450-19000-500-21000 ಹಾಗೂ ಇತರೆ ಬತ್ಯೆಗಳು.

+, ಈಉ ಊ
"ಘಿಜk`& 9 9
8 9 9
ಎಒk ಂ ಂ

ಸಿ) ಶೈಕ್ಷಣôಕ ವಿದ್ಯಾರ್ಹತೆಃ

I. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. II. ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಕಿರಿಯ ದರ್ಜೆ (Junior Grade) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. III. ಆದೇಶ ಸಂಖ್ಯೆಃ ಡಿಪಿಎಆರ್ 59 ಎಸ್‌ಸಿಆರ್ 2012 ದಿನಾಂಕಃ 07.07.2012ರ ಪ್ರಕಾರ ದಿನಾಂಕಃ 22.03.2012ರಿಂದ ಜಾರಿಗೆ ಬಂದಿರುವಂತೆ ಕಂಪ್ಯೂಟರ್ ಜ್ಞಾನ ಕಡ್ಡಾಯ.

ಆಯ್ಕೆ ವಿಧಾನಃ ಅಬ್ಯರ್ಥಿಗಳ ಆಯ್ಕೆಯು ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು 2007ರ ಅನ್ವಯ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು.

8ಗಿ $%ಙ6 8`ಗಿ"ಘಿಜk`&
8ಗಿ"ಘಿಜk 8ಗಿಓ/$%ಙ6
8ಗಿ'0$%ಙ6 8ಇ8ಗಿಇಘಿ$%ಙ6
88ಗಿ1%$%ಙ6 8ಗಿಓ$%ಙ6
8 _ಗಿ _ಇ

I. ವಯೋಮಿತಿಃ-

ಅ) ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಿದ ಕೊನೆಯ ದಿನಾಂಕಃ 23.08.2014ಕ್ಕೆ ಅಬ್ಯರ್ಥಿಯು ಕನಿಷ್ಟ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.

ಆ) ಗರಿಷ್ಟ ವಯೋಮಿತಿ ಃ

ಸಾಮಾನ್ಯ ಅಬ್ಯರ್ಥಿಗಳಿಗೆ ................................... ಃ 35 ವರ್ಷಗಳು

2ಎ, 2ಬಿ, 3ಎ, 3ಬಿ ಅಬ್ಯರ್ಥಿಗಳಿಗೆ .................... ಃ 38 ವರ್ಷಗಳು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ

: 40 ªÀµÀðUÀ¼ÀÄ.

ಹಾಗೂ ಪ್ರವರ್ಗ-1ರ ಅಬ್ಯರ್ಥಿಗಳಿಗೆ

ಇ) ಮಾಜಿ ಸೈನಿಕರಿಗೆ, ವಿದವೆಯರಿಗೆ ಮತ್ತು ಅಂಗವಿಕಲರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಈ) ಯಾವುದೇ ವರ್ಗಗಳ ಮಹಿಳಾ ಹಾಗೂ ಗ್ರಾಮೀಣ ಮೀಸಲಾತಿ ಇರುವ ಹುದ್ದೆಗಳಿಗೆ ಅರ್ಹ ಅಬ್ಯರ್ಥಿಗಳು ಲಬ್ಯವಾಗದಿದ್ದ ಪಕ್ಷದಲ್ಲಿ ಆ ಸ್ಥಾನಗಳಿಗೆ ಅದೇ ವರ್ಗಗಳ ಅರ್ಹ ಇತರ ಅಬ್ಯರ್ಥಿಗಳಿಂದ ಬರ್ತಿ ಮಾಡಲಾಗುವುದು. ಆಯಾ ಪಂಗಡಗಳ ಇತರೆ ಅಬ್ಯರ್ಥಿಗಳೂ ಸಹ ಲಬ್ಯವಾಗದಿದ್ದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಯನ್ನು ಹೊರತುಪಡಿಸಿ ಇತರೆ ಹಿಂದುಳಿದ ವರ್ಗಗಳ ಹುದ್ದೆಗಳನ್ನು ಸಾಮಾನ್ಯ ವರ್ಗದ ಅಬ್ಯರ್ಥಿಗಳಿಂದ ಬರ್ತಿ ಮಾಡಲಾಗುವುದು.

II ಪರಿವೀಕ್ಷಣಾ ಅವಧಿಃ

ಆಯ್ಕೆಯಾದ ಅಬ್ಯರ್ಥಿಗಳು ಕರ್ನಾಟಕ ಸೇವಾ ನಿಯಮ (ಪರಿವೀಕ್ಷಣೆ ನಿಯಮಗಳು) 1977ರ ಪ್ರಕಾರ ಎರಡು ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿರುತ್ತಾರೆ. ಈ ಅವಧಿಯಲ್ಲಿ ಅಬ್ಯರ್ಥಿಗಳು ಅವರುಗಳ ಹುದ್ದೆಗೆ ನಿಗಧಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಮತ್ತು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. III

ಪಿಂಚಣô ಸೌಲಬ್ಯಃ ಸರ್ಕಾರದ ಆದೇಶ ಸಂಖ್ಯೆಃ ಎಫ್.ಡಿ (ಎಸ್.ಪಿ.ಎಲ್)/04/ಪಿ.ಇ.ಟಿ/2005 ದಿನಾಂಕಃ 31.03.2006ರಂತೆ ಅನ್ವಯಿಸುವುದು.

IV ಪ್ರಮುಖ ಸೂಚನೆಗಳು ಃ-

ಅರ್ಜಿಯೊಂದಿಗೆ ಅಬ್ಯರ್ಥಿಗಳು ಕೆಳಕಂಡ ದಾಖಲೆಗಳ ಒಂದೊಂದು ಜೆರಾಕ್ಸ್ ಪ್ರತಿಯನ್ನು ಸ್ವಯಂ ದೃಡೀಕರಿಸಿ ಲಗತ್ತಿಸಬೇಕು. (ಮೂಲ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಬಾರದು) ಕೊನೆಯ ದಿನಾಂಕದ ನಂತರ ಸಲ್ಲಿಸಲಾದ ಯಾವುದೇ ಅರ್ಜಿಗಳನ್ನು ಪರಿಗಣôಸಲಾಗುವುದಿಲ್ಲ.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ,ಆಗಸ್ಟ್ ೨೧, ೨೦೧೪ ೯೫೫

ಸಂಬಂದಪಟ್ಟ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕದ ಒಳಗೆ ಪಡೆದಿರಬೇಕು. ಹುದ್ದೆಗೆ ನಿಗದಿಪಡಿಸಿರುವಂತಹ ವಿದ್ಯಾರ್ಹತೆಯ ಎಲ್ಲಾ ವರ್ಷಗಳ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು.

1) ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವವರು ಆಯಾ ಹುದ್ದೆಗಳಿಗೆ ಪ್ರತ್ಯೇಕವಾಗಿ ನಿಗದಿತ ಅರ್ಜಿ ನಮೂನೆಗಳಲ್ಲಿ ಅರ್ಜಿ ಸಲ್ಲಿತಕ್ಕದ್ದು.

2) ಅಬ್ಯರ್ಥಿಯು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಜಾಗದಲ್ಲಿ ಅಂಟಿಸಿ ಅದರ ಮೇಲೆ ಸಹಿ ಮಾಡತಕ್ಕದ್ದು.

3) ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಅಂಕಪಟ್ಟಿ ಹಾಗೂ ಸಂಬಂದಪಟ್ಟ ಅರ್ಹತಾ ಪರೀಕ್ಷೆಯ ಅಂಕಪಟ್ಟಿಗಳನ್ನು ಲಗತ್ತಿಸಬೇಕು.

–

–

4)

1ರ ಅಬ್ಯರ್ಥಿಗಳು ನಮೂನೆ

–

ಇ ನಲ್ಲಿ ಮತ್ತು 2ಎ, 2ಬಿ, ಎಫ್ ನಲ್ಲಿ ಸಂಬಂಧಿಸಿದ ತಹಶೀಲ್ದಾರರಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಬ್ಯರ್ಥಿಗಳು ನಮೂನೆ-ಡಿ ಯಲ್ಲಿ, ಪ್ರವರ್ಗ 3ಎ, 3ಬಿ ಅಬ್ಯರ್ಥಿಗಳು ನಮೂನೆ ಲಗತ್ತಿಸಬೇಕು.

5)

–

ಗ್ರಾಮೀಣ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆಃಸಿಆಸುಇ/96/ಸೇನನಿ/2005 ದಿನಾಂಕಃ 10.08.2005ರ ಪ್ರಕಾರ 2 ರಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ಸಹಿ ಮಾಡಿಸಿ ನಿಗದಿತ ನಮೂನೆ ಸಲ್ಲಿಸಬೇಕು. ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಬ್ಯರ್ಥಿಗಳ ಮಿಸಲಾತಿ ಪ್ರಮಾಣ ಪತ್ರಗಳು ತಿರಸ್ಕøತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ.

–

6)

2ರ ಜೊತೆ ನಮೂನೆ-1ರಲ್ಲೂ ದೃಡೀಕರಣ ಗ್ರಾಮೀಣ ಮೀಸಲಾತಿಯನ್ನು ಕೋರುವ ಸಾಮಾನ್ಯ ವರ್ಗದ ಅಬ್ಯರ್ಥಿಗಳು ಪ್ರಮಾಣಪತ್ರ ನಮೂನೆ ಪತ್ರವನ್ನು ಸಲ್ಲಿಸುವುದು.

7) ವಿದವೆಯರು, ಜೀತ ಕಾರ್ಮಿಕರು ಹಾಗೂ ವಯೋಮಿತಿ ರಿಯಾಯಿತಿಗೆ ಅರ್ಹರಾದ ಇನ್ನಿತರರು ವಯೋಮಿತಿ ರಿಯಾಯಿತಿ ಕೋರಲು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.

8) ಸರ್ಕಾರಿ ಅಥವಾ ಅರೆ ಸರ್ಕಾರಿ ಸೇವೆಯಲ್ಲಿರುವ ಅಬ್ಯರ್ಥಿಗಳು ತಮ್ಮ ಅರ್ಜಿಯನ್ನು ಸಮುಚಿತ ಮಾರ್ಗದ ಮುಖಾಂತರವೇ ಸಲ್ಲಿಸತಕ್ಕದ್ದು.

9) ಅಬ್ಯರ್ಥಿಗಳು ಅರ್ಜಿಯೊಂದಿಗೆ ತಮ್ಮ ನಡತೆಯ ಬಗ್ಗೆ ತಮ್ಮ ಸಂಬಂಧಿಯಲ್ಲದ ಸಮಾಜದ ಇಬ್ಬರು ಗಣ್ಯ ವ್ಯಕ್ತಿಗಳಿಂದ ಹಾಗೂ ಕೊನೆಯಲ್ಲಿ ವ್ಯಾಸಂಗ 10)

ಮಾಡಿದ ವಿದ್ಯಾ ಸಂಸ್ದೆಯ ಮುಖ್ಯೋಪಾಧ್ಯಾಯರು/ಪ್ರಾಂಶುಪಾಲರಿಂದ ಪಡೆದ ನಡತೆ ಪ್ರಮಾಣ ಪತ್ರ ಲಗತ್ತಿಸತಕ್ಕದ್ದು. ಸ್ವಯಂ ವಿಳಾಸವಿರುವ ````. 6/-ರ ಅಂಚೆ ಚೀಟಿ (postal stamp) ಅಂಟಿಸಿರುವ ಲಕೋಟೆಯನ್ನು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.

ಅರ್ಜಿಯನ್ನು ಕಳುಹಿಸುವ ಲಕೋಟೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಅರ್ಜಿ ಸಲ್ಲಿಸುವ ಹುದ್ದೆಯ ಹೆಸರನ್ನು ನಮೂದಿಸಿರಬೇಕು.

11)

V ಅಬ್ಯರ್ಥಿಗಳಿಗೆ ಸೂಚನೆಗಳುಃ

1) ಅಬ್ಯರ್ಥಿಗಳು ನೇಮಕಾತಿ ಸಂಬಂದದಲ್ಲಿ ಯಾವುದೇ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅನುಸರಿಸುವುದು ಕಂಡು ಬಂದಲ್ಲಿ ಅಂತಹ ಅಬ್ಯರ್ಥಿಗಳನ್ನು ನೇಮಕಾತಿಗೆ ಪರಿಗಣôಸಲಾಗುವುದಿಲ್ಲ.

2) ಅಪೂರ್ಣವಾಗಿರುವ ಸಹಿ ಮಾಡದ ಮತ್ತು ವಿದ್ಯಾರ್ಹತೆ, ಮೀಸಲಾತಿ ವಯೋಮಿತಿ ರಿಯಾಯಿತಿ ಬಗ್ಗೆ ಸಂಬಂದಪಟ್ಟ ದಾಖಲೆಗಳನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

3) ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಿದ ಕೊನೆಯ ದಿನಾಂಕ ಅಂದರೆ 23.08.2014ರ ಸಂಜೆ 5.00 ಗಂಟೆಯ ಒಳಗಾಗಿ ಬಂದ ಅಥವಾ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಪರಿಗಣôಸಲಾಗುವುದು ನಂತರ ಬಂದ ಅರ್ಜಿಗಳನ್ನು ಪರಿಗಣôಸಲಾಗುವುದಿಲ್ಲ.

4) ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಿದ ಕೊನೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲ್ಪಟ್ಟರೆ ಆ ದಿನದ ಮಾರನೆಯ ಕೆಲಸದ ದಿನವು ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗುವುದು.

5) ಸಂದರ್ಶನಕ್ಕೆ ಕರೆದ ಅಬ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಿಂದಲೇ ಹಾಜರಾಗತಕ್ಕದ್ದು.

6) ಅಬ್ಯರ್ಥಿಗೆ ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ಸಿಗದಿದ್ದ ಪಕ್ಷದಲ್ಲಿ ಅವರು ಸಂದರ್ಶನಕ್ಕೆ ಹಾಜರಾಗಲು ಅನರ್ಹರೆಂದು ತಿಳಿಯತಕ್ಕದ್ದು. ಈ ಬಗ್ಗೆ ಯಾವುದೇ ಪತ್ರ ವ್ಯವಹಾರವನ್ನು ನಡೆಸಲಾಗುವುದಿಲ್ಲ.

7) ಈ ಅಧಿಸೂಚನೆಯಲ್ಲಿ ಹೊರಡಿಸಿರುವ ಹುದ್ದೆಗಳು ಬದಲಾವಣೆಯಾಗುವ ಸಾದ್ಯತೆಯಿರುತ್ತದೆ.

ವಿಶೇಷ ಸೂಚನೆಃ

ಆಯ್ಕೆಯಾದ ಅಬ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಹೊಸದಾಗಿ ಸೃಜಿಸಲಾದ ನ್ಯಾಯಾಲಯವು ಕಾರ್ಯಾರಂಬ ಮಾಡಿದ ನಂತರ ನೀಡಲಾಗುವುದು.

ಸಿ.ಬಿ.ಹಿಪ್ಪರಗಿ

ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಕೊಡಗು, ಮಡಿಕೇರಿ.

ಅರ್ಜಿ ನಮೂನೆ

ಇವರಿಗೆಃ

ಸ್ವದೃಡೀಕೃತ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸುವುದು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕೊಡಗು, ಮಡಿಕೇರಿ- 571201.

ಮಾನ್ಯರೇ,

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅಧಿಸೂಚನೆ ಸಂಖ್ಯೆಃ 1/2014 ದಿನಾಂಕಃ 19.07.2014ರ ಪ್ರಕಾರ ನಾನು ಕೆಳಕಂಡ ಮಾಹಿತಿಗಳೊಂದಿಗೆ .......................................................ಹುದ್ದೆಗೆ ಈ ಮೂಲಕ ನನ್ನ ವಿವರಗಳೊಂದಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ.

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೯೫೬ ಕರ್ನಾಟಕ ರಾಜ್ಯಪತ್ರ, ಗುರುವಾರ,ಆಗಸ್ಟ್ ೨೧, ೨೦೧೪ ಭಾಗ ೫
98 $%ಙ6 #ಖಜ042
ಂ8 ಐ
8 ಚಿ
>8 ^,
ಕ8 ಛಿ # 61.ಈ" ಇ,!. ,=ಂ8ಃಅ8ಂಃ9>*$%ಙ6 ಛಿ2 ಜ60 &00 ,0
)8 $%ಙ6<ಓ0 /ಖಿ <
(8 4 ರಿಜ '0
ಅ8 ಡಿk%6
ಔ8 `&ಐಉ`&
9ಃ8 ಓ'54ಎ+p" ಊಋ [ &35ಣ
998 ಇರಿರಿ\ಓ @54 $ ,5ಣ % ಆ 3
9ಂ8 ಇರಿ 6" ಚಿ[31ರಿ ಚಿ`:,5[ ಖಖk,5ಣ ಆ 3
98 ಇರಿ 6" 4ಓಣ # 6" 454 &,-, ಇಜಟ1i& $2 ಆ<= 3#2
9>8 ಓ &0 #ಓ &1ಟಿ 1 ರಿ &./ ಈ]!-]1 & $2 8`& 8 6ಗಿ9
ಂಗಿ? ಂಗಿಏ ಗಿ? ಗಿಏ
9ಕ8 ಇರಿಘರಿಓ &!4+&ಣ # ಓ &1ಟಿ 1 ರಿ &./ ಈ]!-]1 & $2 ಓ/ 8 _ 8
9)8 ;_ಜ/ಖಿಓ 6= #ಈಚಿ ಓ 6/01$%&6 ರಿ2 # ಈ]!-]/01 4 *52 ಉ&/6 ,ಜ6 "ಜಣ 0 ಚ. 0 ; 0
? @? @? @.ಐಛಿಓ 6
1$0ಊಋ#\";/ಖಿ2
:$0ಊಋ#\";/ಖಿ2
1$0ಊಋ#'";/ಖಿ2
:$0ಊಋ#'";/ಖಿ2
3ರಿಓ 6

ಸೂಚನೆಃ ಅಬ್ಯರ್ಥಿಗಳು ಎಲ್ಲಾ ಕಾಲಂಗಳನ್ನು ಬರ್ತಿ ಮಾಡತಕ್ಕದ್ದು. ಒಂದು ಹುದ್ದೆಗೆ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸತಕ್ಕದ್ದು, ಃಘೋಷಣೆಃ

ಈ ಮೇಲೆ ನಮೂದಿಸಿರುವ ಮಾಹಿತಿ ಮತ್ತು ವಿವರಗಳು ಸತ್ಯವಾಗಿದ್ದು ಒಂದು ವೇಳೆ ಅವು ಅಸತ್ಯವೆಂದು ಕಂಡು ಬಂದಲ್ಲಿ ತಾವು ತೆಗೆದುಕೊಳ್ಳುವ ತೀರ್ಮಾನಗಳಿಗೆ ಬದ್ಧನಾಗಿರುತ್ತೇನೆ/ಬದ್ಧಳಾಗಿರುತ್ತೇನೆ. ನಾನು ಆ್ಕುೆುಂಗೊಂಡ ಪಕ್ಷದಲ್ಲಿ ಕೊಡಗು ಜಿಲ್ಲೆಯ ಯಾವುದೇ ನ್ಯಾಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧನಿರುತ್ತೇನೆ/ಸಿದ್ಧಳಿರುತ್ತೇನೆ.

ದಿನಾಂಕಃ ಅಬ್ಯರ್ಥಿಯ ಸಹಿ ಸ್ಥಳಃ ಸೂಚನೆಃ ಅಬ್ಯರ್ಥಿಗಳು ತಮ್ಮ ಸ್ವವಿಳಾಸವಿರುವ ರೂ. 6/- ರ ಅಂಚೆ ಚೀಟಿ ಅಂಟಿಸಿರುವ ಲಕೋಟೆಯನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು.

PR. 75

SC.3

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ,ಆಗಸ್ಟ್ ೨೧, ೨೦೧೪ ೯೫೭

IN THE COURT OF THE IV ADDL. CITY CIVIL JUDGE MAYOHALL, CCH-21 AT BANGALORE

P & SC NO.25027/2014, HG. DT. 11.09.2014

PETITIONER:

1. Smt. T. S. Parvathi, aged 46 years, W/o Late M.R. Ravi Varma,

2. Ms. B. R. Vidya Varma, aged 26 Years, D/o Late M. R. Ravi Varma, Both residing at No. 21/1, "Rangavalli Residency'', Flat No. S-1, 4th Main, 1st Cross, Venkatappa Layout, Sanjaynagar, Bangalore-94.

V/s

RESPONDENT .... NIL

PUBLIC NOTICE

Notice is hereby given that a petition has been made to this Court under Section 278 of the Indian Succession Act, for grant of Letter of Administration to the properties and credit of the deceased Sri. M. R. Ravi Varma, who died on 22.11.2012 at Bangalore.

Be it known that No caveat has been entered and the said petition is posted for hearing on 11.09.2014 at 11'O clock. Any person's claiming to have any interest may come and participate in the proceedings before grant of Letter of Administration.

SCHEDULE

1. Site No. 324, at Anandhasagara Layout situated in land bearing Sy. Nos. 271/1, 271/2, 272/1, 275, 280, 283, 265/2, 273/1, 273/2, 274/1, 274/2, 282, 265/1, 265/2, 266/2 situated in Belavadi Village, Ilawala Hobli, Mysore Taluk, Measuring East to West 9 mtrs., and North to South (15.68+15.59)/2 mtrs., in all measuring 142.90 Sq. mtrs.

2. Flat No. S-1 (South facing) on 2nd Floor, ``Rangavalli Residency'' constructed on property bearing Municipal No.21/1 (Old No.21/1 and 21/2B) measuring built up area of 550 Sq.ft. with 191.66 Sq.ft undivided interest in the land, situated at 1st Cross, Venkatappa Layout, Geddalahalli, BBMP Ward No.100, Bangalore.

Given under my hand and the seal of the Court, this that 17th day of july, 2014.

By Order of the Court,

Assistant Registrar,

City Civil Court, Mayohall Unit, Bangalore.

PD. 42

SC - 5

FORM IV

(See Rule 12)

NOTICE

It is hereby notified that the undersigned has changed her name from RENUKA VENKATESH RAGHUNATHI to RENUKA MOHAN NAIK

P.D. C/n 94

SC- 10

RENUKA VENKATESH RAGHUNATHI

IN THE COURT OF IV ADDL. CITY CIVIL JUDGE, MAYO HALL, BANGALORE CCH-21

P & S.C.NO.25001/2014, HG: 22.08.2014

PETITIONER:

MR.GEORGE MAMMEN S/o Late Mr.K.V.Mammen, residing at 2412 NW, 164th Terrace, Edmond, OK 73013, U.S.A, Represented by his GPA Holder MR. JOSE KOSHY S/o late Mr V.J. Koshy Residing at TP-1, ``Harmony Homes'' 4/2 Hennur Main Road 3rd HRBR Layout Bangalore-560043

VERSUS

RESPONDENT .... NIL

PUBLIC NOTICE

Notice is hereby given that a petition has been made to this Court under part IX Chapter IV, Section 278 of the Indian Succession Act, 1925 for grant of Letters of Adminstration of the Will dated 25.07.1997 of the deceased late K.V. Mammen, who died on 29.12.2004 at Bangalore.

Be it known that No Caveat has been entered and the said petition is posted for hearing on 22.08.2014 at 11:00 O'Clock, Any person/s claiming to have any interest may come and participate in the proceedings before grant of Letters of Administration

SCHEDULE

Immovables like:

1. No. 507, 8th Block 1st Main Koramangala Bangalore-560095 PID No.67-6-507 Measuring 204.16 sq meters

Given under my hand and seal of the Court, this the 23rd of day of July, 2014.

By Order of the Court

Assistant Registrar

City Civil Court, Mayo Hall Unit, Bangalore P.D. 43 SC - 5 R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೯೫೮ ಕರ್ನಾಟಕ ರಾಜ್ಯಪತ್ರ, ಗುರುವಾರ,ಆಗಸ್ಟ್ ೨೧, ೨೦೧೪ ಭಾಗ ೫

IN THE COURT OF THE CITY CIVIL JUDGE COURT HALL No. 21 MAYO HALL UNIT

ClVIL STATION, BANGALORE

HGN: 03-09-2014

P & S.C. No.-25042 of 2013

In the matter of the Will of MERVYN BERNARD SILGARDO: Deceased.

Mrs. Ivannah Silgardo,

Christian, aged about 79 years,

Wife of Late, Mervyn Bernard Silgardo

and presently residing at Flat No.T-1, PETITIONER

"Plumeria" 1, John Armstrong Road,

Richards Town, Bangalore - 560 005.

Notice is hereby given that a petition has been made to this Hon' ble Court for a grant of probate of the Will dated 19th June 2001 to the Petitioner above- named, the Executrix named in the said Will dated 19th June 2001 of Mervyn Bernard Silgardo, late of Flat No. T-1, "Plumeria'', 1, John Armstrong Road, Richards Town, Bangalare - 560 005, who died at Bangalore on the 11th day of November, 2008.

Be it known that no caveat has been entered and that the said petition is posted for hearing on the 3rd September 2014 and all persons claiming to have any interest in the Estate of the Deceased may come and see the proceedings before the grant of probata of the aforesaid will dated 19th June 2001.

Given under my hand and the seal of this Court this the 6th day of August, 2014.

By Order of the Court.

Assistant Registrar

City Civil Court

Mayo Hall Unit, Bangalore PD. 44 SC. 5

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 21 August 2014. Indian Gazettes, https://egazette.servantsofknowledge.in/details/in.gazette.karnataka_new.2014-08-21.Part-5/. Archive identifier in.gazette.karnataka_new.2014-08-21.Part-5.