Servants of Knowledge
Karnataka Gazette · Government of Karnataka

Karnataka Gazette, Part Part-2, 25 December 2014

Published 25 December 2014

Part
Part-2
Identifier
in.gazette.karnataka_new.2014-12-25.Part-2
Languages
English, Kannada
Published at
Original source ↗

click here for IIIF manifest

!" # $! Bengaluru, Thursday, December 25, 2014 (Pushya 4, Shaka Varsha 1936 rsday, December 25, 2014 (Pushya 4, Shaka Varsha 1936 Volume 149 rsday, December 25, 2014 (Pushya 4, Shaka Varsha 1936) Issue 51 ! . 8 ! "# $%&&'( )*%+ # $%&&'( )*%+ 9 ! #:* /;<= )*%+ /;<= )*%+ಇ !"# $ !% &'( ) &! ! !'*!' + ! ,! -!%.# /+0 !-!!1 ಒ523ಗ ! !'*!' + ! ,! -!%.# /+0 !-!!1 ! !'*!' + ! ,! -!%.# /+0 !-!!1 -!234567&!.- 8 9
, " -. / 5> ?*@!ಂಃ @!ಂಃ / / !ಅ !7ಈಃ
!,/=ಆ'ಆ2
. 0 (1/23! 4567 3
% :*9&7";<= >?- + >?- + - > @ಂ > =ಃಅ=!ಆ.""ಇಈ - > @ಂ > =ಃಅ=!ಆ.""ಇಈ ಇ ಉಊ""ಇಈಋ!ಎ#+:+= ಇ ಉಊ""ಇಈಋ!ಎ#+:+= ಏ 5ಖಒಖ3ಒ5233 5ಖಿಒಖ3ಒ ಒಓಖ53 ಗಿ5ಒಖ3ಒಓಖ53
) :ಐ9>= >?- + 4 ಒಓ6=- +ಔ =ಏ ಓ6=- +ಔ =ಏ ಖ2ಒಖಖಿಒ5233 ಖಗಒಖಖಿಒ ಒಓಖ53 ಗಿಖಒಖಖಿಒಓಖ53
. 0 (1/23! 4/7 3
% : 9 9 !ಇ= ಕ- += $ಕಿ ಂ=$9 ಗಿಖಒಖಘಒ5233 ಒಓಖ53 ಓ2ಒಖಘಒ ಗಿಖಒಖಘಒಓಖ53
) :*9! !ಅ= ಕ- += !ಅಕಿ ಂ=!ಅ ಖ5ಒಖ3ಒ5233 ಗಿಖಒಖಘಒ ಒಓಖ53 ಗಿಖಒಖಘಒಓಖ53
!%"!&'( &'( 1 !ಚಿ ಏ ಏ` ! !.ಙ@ಂ= ಏ ಏ`) + !! [ ಛ - +& "ಅ!" \"ಙ9 +0>ಅ/ಎಇಈ!"#&! @ಂ P.R. 513 'ಇ' =ಇಂ3ಊ3ಊ S.C. 10 +&'(+:+= 9 ! 8 ! "#(%ಋ&'(=ಎ'(=)*%: 9 ! #%ಏ<= )*%+ಇ +0 &'( 4 !. !"# ! ಛಿ"# 6 -! 52ಖಖ -! ಓಖಿ 4ಓ6 &7 "#! &'(!) ಚ ,*= : ಚ9*9 >= !`/= !) &'(!) !ಆ* \! '' ಇ [!" ! !ಛಿ+! &ಜ! !' ಎ ! ! @ಂ !ಚಿ ! &@ಂ! !ಅ ಕಿ ಂ ಕಿ ಂ +!`/ ಙ@ಂ ಊ 8 9 +0>ಅ/ಎ !"#&! @ಂ P.R. 514 ಇಐಒ>ಓ S.C. 25 +&'(+:+4ಏ6= 4ಎ1"ಒಓ69
: :ಕಿ9 9.!ಘಿ*ಙಅ= ಕ- += ಚಕಿ ಂ =ಚ9 ಓ3ಒಖಖಒ5233 ಓಘಒಖಖಒಓಖ53 ಗಿ5ಒಖಖಒಓಖ53
+ : 9 7ಊ= ಕ- += ಋ[\ಕಿ ಂ=ಋ[\9 ಗಿಖಒಖ2ಒ5233 ಓ2ಒಖ2ಒಓಖ53 ಗಿಖಒಖ2ಒಓಖ53
& : 9! ಂ ]= ಕ- += - > @ಂProject Officer (RAY)=[" -!+/-!+^ 0=_1" - +/=ಏ ಖಘಒ55ಒ5233 ಖಗಿಒ55ಒಓಖ53 ಗಿಖಒ55ಒಓಖ53
!,/=ಆಉಆ2
% :*9 )ಅ= - += "#ಕಊಏ ="# ಖ5ಒಖಓಒ5233 ಗಿ5ಒಖ5ಒಓಖ53 ಗಿ5ಒಖ5ಒಓಖ53
) :ಇ 9$9 >!.+= - += !ಕಊಏ =! 5ಖಒಖಗಿಒ5233 5ಖಿಒಖಗಿಒಓಖ53 ಗಿ5ಒಖಗಿಒಓಖ53
: :ಏಊ!- ಅ ಖಖಿಒಖಘಒ5233 ಖ3ಒಖಘಒಓಖ53 ಗಿಖಒಖಘಒಓಖ53
+ :`/ != - += ಋ! ಕಊಏ =ಋ! 5ಗಿಒಖಖಿಒ5233 5ಓಒಖಖಿಒಓಖ53 ಗಿಖಒಖಖಿಒಓಖ53

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೫, ೨೦೧೪

೩೨೩

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ : ಅಪಜೀ 58 ಅಅಸೇ 2014, ಬೆಂಗಳೂರು, ದಿನಾಂಕ: 30ನೇ ಸೆಪ್ಟೆಂಬರ್, 2014.

ದಿನಾಂಕ: 21-04-2014ರ ಅಧಿಸೂಚನೆ ಸಂಖ್ಯೆ: ಅಪಜೀ 058 ಅಅಸೇ 2014ರ ಅನುಬಂಧ-1ರ ಕ್ರಮ ಸಂಖ್ಯೆ: 57ರ ಕಲಂ 3 ರಲ್ಲಿನ ಹುಟ್ಟಿದ ದಿನಾಂಕ 10-01-1954ರ ಬದಲಿಗೆ ದಿನಾಂಕ: 01-10-1954 ಎಂದು ತಿದ್ದುಪಡಿ ಮಾಡಿಕೊಂಡು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ P.R. 515

ಎಸ್.ಬಾಲಕೃಷ್ಣಯ್ಯ,

S.C. 50

ಸರ್ಕಾರದ ಅಧೀನ ಕಾರ್ಯದರ್ಶಿ(ಸೇವೆಗಳು),

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಕಾನೂನು ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಲಾ 371 ಎಲ್‌ಸಿಎಲ್ 2014, ಬೆಂಗಳೂರು, ದಿನಾಂಕ: 14ನೇ ನವೆಂಬರ್, 2014.

ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977 ರ ನಿಯಮ 23 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀಮತಿ ಅರ್ಚನಾ ಪಿ.ತಿವಾರಿ, ವಕೀಲರು, ಮನೆ ನಂ.1-867/33 ಎಫ್/3 ಪೂಜಾಲೋಕ್, ವೆಂಕಟೇಶ್ ನಗರ, ಗುಲ್ಬರ್ಗಾ ಇವರನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಗುಲ್ಬರ್ಗಾ, ಇಲ್ಲಿ ಖಾಲಿ ಇರುವ ಉಚ್ಛ ನ್ಯಾಯಾಲಯ ಸರ್ಕಾರಿ ಪ್ಲೀಡರ್ ಹುದ್ದೆಗೆ, ಹುದ್ದೆಯ ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರುವಂತೆ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಎರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ P.R. 516

ಜೆ.ಲಕ್ಷ್ಮಣ,

S.C. 25

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-2) (ಪ್ರ),

ಕಾನೂನು ಇಲಾಖೆ.

ತೋಟಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ತೋಇ 64 ರೇಉನಿ 2014, ಬೆಂಗಳೂರು, ದಿನಾಂಕ: 24ನೇ ನವೆಂಬರ್, 2014.

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಆರ್ಟಿಕಲ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 17 ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಶ್ರೀ ಜಿ.ವಿ.ಬಸವರಾಜ, ದಾವಣಗೆರೆ ಇವರನ್ನು ಸದರಿ ನಿಗಮದ ಅಧ್ಯಕ್ಷರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ 18 ತಿಂಗಳ ಅವಧಿಗೆ ಅಥವಾ ಅದಕ್ಕೂ ಮೊದಲೇ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ.ಬಿ.ವಿಜಯಕುಮಾರ್,

P.R. 517

ಸರ್ಕಾರದ ಅಧೀನ ಕಾರ್ಯದರ್ಶಿ,

ತೋಟಗಾರಿಕೆ ಇಲಾಖೆ (ರೇಷ್ಮೆ).

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಅಪಜೀ 219 ಅಪಸೇ 2014, ಬೆಂಗಳೂರು, ದಿನಾಂಕ: 18ನೇ ನವೆಂಬರ್, 2014.

ರಾಜ್ಯ ಅರಣ್ಯ ಸೇವೆಗೆ ಸೇರಿದ ಈ ಕೆಳಕಂಡ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಆಡಳಿತಾಧಿಕಾರಿ ಅವರ ಹೆಸರಿನ ಮುಂದೆ ನಮೂದಿಸಿದ ದಿನಾಂಕಗಳಂದು ವಯೋಮಿತಿಯನ್ನು ಪೂರೈಸುವುದರಿಂದ, ಅವರುಗಳಿಂದ ಸರ್ಕಾರಕ್ಕೆ ಬರಬೇಕಾದ ಬಾಕಿಗಳಿದ್ದಲ್ಲಿ ಅದನ್ನು ಅವರುಗಳ ನಿವೃತ್ತಿ ಸೌಲಭ್ಯಗಳಿಂದ ಕಡಿತಗೊಳಿಸುವ ಷರತ್ತಿಗೊಳಪಟ್ಟು, ಸದರಿ ಅಧಿಕಾರಿಗಳಿಗೆ ಅವರುಗಳ ಹೆಸರಿನ ಮುಂದೆ ನಮೂದಿಸಿದ ದಿನಾಂಕದಿಂದ, ಸೇವೆಯಿಂದ ವಯೋನಿವೃತ್ತಿ ಹೊಂದಲು ಸರ್ಕಾರವು ಅನುಮತಿ ನೀಡಿದೆ.

ಸರ್ಕಾರದಿಂದ ಮುಂದಿನ ಸ್ಪಷ್ಟ ಆದೇಶ ಬರುವವರೆಗೆ ಕೆಳಕಂಡ ನಿವೃತ್ತ ಅಧಿಕಾರಿಗಳಿಗೆ ತಾತ್ಕಾಲಿಕ ಪಿಂಚಣಿಯನ್ನು ( Provisional Pension) ಮಾತ್ರ ಬಿಡುಗಡೆಗೊಳಿಸಲು ಮಹಾಲೇಖಪಾಲರು ಕ್ರಮ ವಹಿಸುವುದು.

!%"!&'( +0>ಅ/ಎ !"#&! @ಂ ' =ಇ9ಈ@ಖಿ P.R. 518 +&'(+:+4 ! 6= &<ಅ=!"#ಕಿಊ#h 9 ಗಿ ಘಘಿ 8 ! "#ಗಿ$::?ಙಙ$)*%+ 9 ! #%)<= )*%+ಇ : !"]= ಆ + &$( >= 5 &'( *ಇ !"# *ಇ ಅ/= ! ಉ ! ಇ ಅಛಿಡ" @ಂ&!8"`&'(:: ಉ/:!] =ಆ+&$( >! ![ಐ# -ಐ &'(ಚ ಅಜ ಡಿ ಗಿಖಿಖ ii ಓಖ5ಖ= 'ಜ ಖಘಒ55ಒಓಖ55 95ಗ53ಖಒಓಖಿ2ಓ3 ! " <ಠ@ಂ ` &'( !'!ಐ ''+&$( > ಙ +0 !4ಎiii652ಖಗ-!ಓ4564 67 !+7!8 ![ಐ# -ಐ= i* / ಗಿಖಗಿ4&"ಅಚ6 < ) "7" .@ಂ ಊಚ^ ! /!8 ;i"!8! ಚಣ! ಕಿ ಂ !"# " ಅ/ 4ಊ ಛಿ ಅ/6 ' " ಖ ಚಣ! ಕಿ ಂ !"# " ಅ/=! ಉ@ಂ@!+&$( > ಙ ;-`# 1*ಎ : 8 9 +0>ಅ/ಎಇಈ!"#&! @ಂ ,/ಚ6;7 P.R. 519 +&'(+:+= ಡಿ1" 4 @ ! ಒ$69 ! ಜಒ/'( =+0>ಅ"=+ !^/=ಏ ಒ32
R.N.I. No. KARBIL/2001/47147 POSTAL REGN. No. RNP/KA/BGS/2202/2014-16 Licensed to post without prepayment WPP No. 297
,ಇ ಇ 2. ಗ , / 5> 7ಈಃ
% Syeed Ahmed Khan Assistant Conservator of Forests (Rule 32) 53ಒಖ5ಒ5233 ಗಿ5ಒಖ5ಒಓಖ53
) Hanumnatharayappa H Administrative Officer ಖ5ಒಖಓಒ5233 ಗಿ5ಒಖ5ಒಓಖ53
Cite this issue. Karnataka Gazette, Government of Karnataka, 25 December 2014. Indian Gazettes, https://egazette.servantsofknowledge.in/details/in.gazette.karnataka_new.2014-12-25.Part-2/. Archive identifier in.gazette.karnataka_new.2014-12-25.Part-2.