Servants of Knowledge
Karnataka Gazette · Government of Karnataka

Karnataka Gazette, Part Part-4A, 15 January 2015

Published 15 January 2015

Part
Part-4A
Identifier
in.gazette.karnataka_new.2015-01-15.Part-4A
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಜನವರಿ ೧೫, ೨೦೧೫ (ಪುಷ್ಯ ೨೫, ಶಕ ವರ್ಷ ೧೯೩೬

ಬೆಂಗಳೂರು, ಗುರುವಾರ,

Bangalore, Thu

ursday, January 15, 2015 ( Pushya 25, Shaka Varsha 1936

ಸಂಪುಟ ೧೫೦

Volume 150

, ಶಕ ವರ್ಷ ೧೯೩೬)

Shaka Varsha 1936)

ಸಂಚಿಕೆ ೩

Issue 3

ಭಾಗ ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,

ಮೇರೆಗೆ ರಾಜ್ಯ ಸರ್ಕಾರವು

ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು

ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ

ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ

ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ

ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು

ನಿಯಮಗಳು, ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

ನಿಯಮಗಳು, ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

ನಿಯಮಗಳು, ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಇ 39 ಎಂಎಲ್‌ಡಬ್ಲ್ಯೂ 2014, ಬೆಂಗಳೂರು, ದಿನಾಂಕ: 25ನೇ ಸೆಪ್ಟೆಂಬರ್,

ಸಂಖ್ಯೆ: ಸಇ 39 ಎಂಎಲ್‌ಡಬ್ಲ್ಯೂ 2014

25ನೇ ಸೆಪ್ಟೆಂಬರ್, 2014.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಸರ್ಕಾರಿ ಅಧಿಸೂಚನೆ ಸಂಖ್ಯೆ: ಸಇ 307 ಎಂಆರ್ಇ 2013 ದಿನಾಂಕ: 31-10-2013ರಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಸರ್ಕಾರಿ ಅಧಿಸೂಚನೆ ಸಂಖ್ಯೆ: ಸಇ 307 ಎಂಆರ್ಇ 2013 ದಿನಾಂಕ: 31

ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 10 ರಲ್ಲಿ

ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡ

ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡ 13 ಜನರನ್ನು ಕಾರಟಗಿ

$ಊ ಊ % ಔ$ಕಿ$@ % ಖ
< *$+ #, -.',)/ #0 .ಖಿ ಖಿ
: 1 % '23, 4! '23-'!$0 ಗ) .ಖಿ
3 5%67).-, 89 9:6-0
= 0;<, =')/0
ಋ >0*#, , #;0
ಂ ,#)/0, ?!=')/!ಗಿ0 ,#)/0, ?!=')/
ಎ @!)/, ))/0
ಏ ಂ5 ಃ #;)/ಅಆ0
4 ";)/"ಇಈ, ಉ4"ಇಈ5 ')0
<; ; !;<48(0
<< )3"ಇಈ)))ಊ, 5)/0 )3"ಇಈ)))ಊ,
<: >0*!4"ಉ ಃ, >0 #0
<3 "ಋ!'23, ' '230

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ

ನುಸಾರ ಮತ್ತು ಅವರ ಹೆಸರಿನಲ್ಲಿಈ. ಪಾಪಣ್ಣ P.R.911 ಸರ್ಕಾರದ ಅಧೀನ ಕಾರ್ಯದರ್ಶಿ-1, ಸರ್ಕಾರದ ಅಧೀನ ಕಾರ್ಯದರ್ಶಿ S.C.30 ಸಹಕಾರ ಇಲಾಖೆ ಇಲಾಖೆ. (೧೩೭)೧೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೫, ೨೦೧೫ ಭಾಗ ೪ಎ

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಇ 405 ಎಂಆರ್ಇ 2014, ಬೆಂಗಳೂರು, ದಿನಾಂಕ: 17ನೇ ಸೆಪ್ಟೆಂಬರ್, 2014.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 11(1)(ix)ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಬದಾಮಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡ ಎರಡು ಜನರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ

$ಊ ಊ %
< *ಐ! !5#5&')& ``#$'!&5 4,ಘಏ&-'ಘ!ಅ@6ಏ0
: *ಐ!060)_& ``-ಘ&5 4,ಘಏ&-'ಘ!ಅ@6 ಏ 0

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ P.R.912

ಈ. ಪಾಪಣ್ಣ

ಸರ್ಕಾರದ ಅಧೀನ ಕಾರ್ಯದರ್ಶಿ-1,

S.C.30

ಸಹಕಾರ ಇಲಾಖೆ.

INFRASTRUCTURE DEVELOPMENT SECRETARIAT

NOTIFICATION

No.IDD 100 NSW 2013 Bangalore, dated: 26.08.2014

In pursuance of clause 6 (ix) of the Agreement between Government of India acting through the Ministry of Railways and Government of Maharashtra, Goa, Karnataka and Kerala in connection with the construction of the West Coast Railway Line and in exercise of the powers conferred under Article 66(1) of the Memorandum and Articles of Association of KRCL, the nomination of Smt. Vandana Gurnani, lAS, Resident Commissioner, Karnataka Bhavan as an Alternate Director on the Board of Directors, KRCL hereby shall cease to exist.

By Order and in the name of the Governor of Karnataka

B.N.SRINIVASA

P.R.913

Under Secretary to Government

S.C. 50

Infrastructure Development Department INFRASTRUCTURE DEVELOPMENT SECRETARIAT

NOTIFICATION

No.IDD 69 NSW 2014 Bangalore, dated: 01.09.2014

In pursuance of the Memorandum and Articles of Association of Konkan Railway Corporation Limited (KRCL) and in exercise of the powers under section 187-A of the Companies Act 1956, His Excellency the Governor of Karnataka shareholder of the KRCL hereby appoint Shri. T.N Narayana Gowda, Deputy Secretary-2 to Government, Infrastructure Development Department, Vikasa Soudha Bangalore as nominee for exercising the same rights and power (including the right to vote by proxy) as a shareholder of the KRCL for the Extra Ordinary General Meeting of KRCL on 29.09.2014. at Navi Mumbai.

By Order and in the name of the Governor of Karnataka

B.N.SRINIVASA

P.R.914

Under Secretary to Government

S.C. 50

Infrastructure Development Department

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಾರಿಇ 44 ನಸಾಇ 2014, ಬೆಂಗಳೂರು, ದಿನಾಂಕ: 2ನೇ ಡಿಸೆಂಬರ್, 2014.

ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ ನ Article of Association ನ 8 ಮತ್ತು 17 ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಕೆ.ಅಮರನಾರಾಯಣ, ಭಾಆಸೇ., ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಬೆಂಗಳೂರು ಇವರು ವಯೋನಿವೃತ್ತಿ ಹೊಂದಿರುವುದರಿಂದಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೫, ೨೦೧೫ ೧೩೯ ಡಾ.ರಾಮೇಗೌಡ, ಭಾ.ಆ.ಸೇ., ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇವರನ್ನು ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ ನ ನಿರ್ದೇಶಕರ ಮಂಡಳಿಯಲ್ಲಿ ಅಧಿಕಾರಿಯುತ ನಿರ್ದೇಶಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ P.R.959

ಕೆ.ಬೀರೇಶ್

ಸರ್ಕಾರದ ಅಧೀನ ಕಾರ್ಯದರ್ಶಿ,

S.C.25

ಸಾರಿಗೆ ಇಲಾಖೆ.

ಕಾನೂನು ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲಾ 26 ಎಲ್ಎಡಿ 2014, ಬೆಂಗಳೂರು, ದಿನಾಂಕ: 04ನೇ ಡಿಸೆಂಬರ್, 2014.

ಶ್ರೀ ಸತೀಶ್‌ಚಂದ್ರ ಜಿ.ಕುಲಕರ್ಣಿ, ಅಪರ ಸರ್ಕಾರಿ ವಕೀಲರು ಇಂಡಿ ತಾಲ್ಲೂಕು, ಬಿಜಾಪುರ ಜಿಲ್ಲೆ ಇವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಶ್ರೀ ಶ್ರೀಶೈಲ ಎಂ.ಆಳೂರ, ಅಪರ ಸರ್ಕಾರಿ ವಕೀಲರು, ಬಿಜಾಪುರ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಇಂಡಿ ತಾಲ್ಲೂಕಿನ ಅಪರ ಸರ್ಕಾರಿ ವಕೀಲರ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿರಿಸಿದೆ. ಸದರಿ ವಕೀಲರು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವ ಅವಧಿಯಲ್ಲಿ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 15(I)(II) ರ ಅನ್ವಯ ಪ್ರಯಾಣ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ P.R.960

ಜೆ.ಲಕ್ಷ್ಮಣ

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),

S.C.25

ಕಾನೂನು ಇಲಾಖೆ (ಆಡಳಿತ-2).

ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಸಂವಾ:209:ಪಿಐಪಿ:2014, ಬೆಂಗಳೂರು, ದಿನಾಂಕ: 24ನೇ ನವೆಂಬರ್, 2014.

ಶ್ರೀ ರಂಗಸ್ವಾಮಯ್ಯ, ಮಂಚಲ್ಸ್ ದೊರೈ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 18 ತಿಂಗಳ ಅವಧಿಗೆ ಅಥವಾ ಅದಕ್ಕೂ ಮೊದಲು, ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಇದರ ಅಧ್ಯಕ್ಷರ ಹುದ್ದೆಗೆ ನೇಮಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ P.R.961

ಸಿ.ಮಂಜುಳ

ಸರ್ಕಾರದ ಅಧೀನ ಕಾರ್ಯದರ್ಶಿ,

ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಇಲಾಖೆ (ವಾರ್ತಾ ಶಾಖೆ).

ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಸಂವಾ:210:ಪಿಐಪಿ:2014, ಬೆಂಗಳೂರು, ದಿನಾಂಕ: 24ನೇ ನವೆಂಬರ್, 2014.

ಶ್ರೀ ಎಸ್.ವಿ.ರಾಜೇಂದ್ರಸಿಂಗ್ ಬಾಬು ಬಿನ್ ಶ್ರೀ ಡಿ.ಶಂಕರ್ ಸಿಂಗ್, ನಂ.68, ಎಸ್-1, 3ನೇ ಮಹಡಿ, 2ನೇ ಅಡ್ಡ ರಸ್ತೆ, ಕೆ.ಇ.ಬಿ.ಬಡಾವಣೆ, ಸಂಜಯನಗರ, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 18 ತಿಂಗಳ ಅವಧಿಗೆ ಅಥವಾ ಅದಕ್ಕೂ ಮೊದಲು, ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಬೆಂಗಳೂರು ಇದರ ಅಧ್ಯಕ್ಷರ ಹುದ್ದೆಗೆ ನೇಮಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ P.R.962

ಸಿ.ಮಂಜುಳ

ಸರ್ಕಾರದ ಅಧೀನ ಕಾರ್ಯದರ್ಶಿ,

ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಇಲಾಖೆ (ವಾರ್ತಾ ಶಾಖೆ).

ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಸಂವಾ:208:ಪಿಐಪಿ:2014, ಬೆಂಗಳೂರು, ದಿನಾಂಕ: 24ನೇ ನವೆಂಬರ್, 2014.

ಶ್ರೀಮತಿ ವಿಜಯಲಕ್ಷ್ಮಿ ಅರಸ್, ನಂ.101, ರೈನ್ ಸೆನ್ಸ್‌ಪಾರ್ಕ್, ಮಲ್ಲೇಶ್ವರಂ ಪಶ್ಚಿಮ, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 18 ತಿಂಗಳ ಅವಧಿಗೆ ಅಥವಾ ಅದಕ್ಕೂ ಮೊದಲು, ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ, ಶ್ರೀ ಕಂpೕರವ ಸ್ಟುಡಿಯೋ ನಿಗಮ ನಿಯಮಿತ, ಬೆಂಗಳೂರು ಇದರ ಅಧ್ಯಕ್ಷರ ಹುದ್ದೆಗೆ ನೇಮಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ P.R.963 ಸಿ.ಮಂಜುಳ ಸರ್ಕಾರದ ಅಧೀನ ಕಾರ್ಯದರ್ಶಿ, ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಇಲಾಖೆ (ವಾರ್ತಾ ಶಾಖೆ). ೧೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೫, ೨೦೧೫ ಭಾಗ ೪ಎ

COMMERCE AND INDUSTRIES SECRETARIAT

NOTIFICATION

NO.CI 225 SGF 2014 Bangalore, Dated: 16-09-2014.

Whereas it is necessary to make an order with a view to enabling the existing Satish Sugars Ltd., Factory at Hunishyaal P.G, Gokak Taluk, Belgaum District to start its operation for production of sugar warranting allocation of sugarcane area within the radius of 7.5 Km. in tune with its crushing capacity.

Now, therefore, in exercise of the powers conferred by clause 6,7,8 and 9 of the Sugarcane (Control) order 1966 read with CSR 1127, dated 16th July 1966 of the Government of India in the Ministry of Food, Agriculture, Community Development and Co-Operation (Department of Food) the Government of Karnataka hereby makes the following order namely:- The Karnataka Sugarcane (Regulation of Distribution), Satish Sugars Ltd., Factory at Hunishyaal P.G Gokak Taluk, Belgaum District Order 2014 and the said order shall come into force at once and it shall remain in force till withdrawn or repealed subject to amendments as the State Government may make from time to time.

1. In this order: -

(a) "Factory" means the premises of the factory at Hunshyal P.G, owned by Satish Sugars Ltd., Factory at Hunishyaal P.G, Gokak Taluk, Belgaum District including the precincts of such factory.

(b) 'Form' means a form appended to this order.

( c) Words and expressions used in this order but not defined shall have the meaning assigned to them in clause 2 of the Sugarcane (Control) order 1966.

2. The crushing capacity of M/s Satish Sugars Ltd., being 8000 TCD, the quantity of Sugarcane required by the factory during a year is about 15.00 Lakh M.Ts. The factory shall secure the sugarcane determined under sub clause (2) from the areas specified in schedule-I to this order which shall be the area reserved temporarily in the interest of farmers for supply of sugarcane to the factory concerned, till new factories are established.

3. Every grower of sugarcane in the area reserved temporarily as specified in Schedule-I shall supply to the factory ninety five percent of the sugarcane grown by each such grower Co-operative Society operating in the reserved area, through such society.

4. Every grower of sugarcane or a sugarcane grower Co-operative Society, supplying sugarcane to the factory and the factory shall enter in to agreement to supply or purchase as the case may be, the quantity of sugarcane determined under clause-4.

5. No Sugarcane shall be exported from the area reserved temporarily except under and in accordance with the conditions of a permit issued by the Deputy Commissioner of respective District in Form- I of Schedule-Il.

6) Application for the grant of a permit under clause-6 shall be made in form 2 of Schedule-II and shall be accompanied by a fee of Rs.5/- and an amount of Rs.100/- as security Deposit. If any condition of the permit is contravened, the Deputy Commissioner of respective District may after giving an opportunity to the person Concerned to show cause why the amount deposited by way of security or any part thereof may not be forfeited, pass order forfeiting the whole or part of the amount deposited as security.

By Order and in the name of the Governor of Karnataka,

B.R.Narasimhamurthy Rao

UNDER SECRETARY TO GOVERNMENT (SUGAR) (1/C)

COMMERCE AND INDUSTRIES DEPARTMENT

SCHEDULE-I

The following 09 villages are within the radius of 7.5 Kms from Satish Sugar factory located at Hunishyaal P .G, Gokak Taluk, Belgaum District are allotted as an cane area for supply of Sugarcane to the existing factory.

Sl. No. Name of the Villages belonging to Gokak Taluks of Belgaum District Distance from the existing sugar factory
1 Udhagatti 2.50
2 Nallanatti 5.00
3 Gujanatti 6.30
4 Hadaginahal 3.00
5 Chigadolli 3.50
6 Kalarakoppa 3.50
7 Melavanki 4.50
8 Kemmanakola 6.00
9 Talakatanal 5.00
B.R.Narasimhamurthy Rao P.R. 964 UNDER SECRETARY TO GOVERNMENT (SUGAR) (1/C) S.C. 25 COMMERCE AND INDUSTRIES DEPARTMENT ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೫, ೨೦೧೫ ೧೪೧

HOME SECRETARIAT

NOTIFICATION

NO.HD 72 SST 2013, Bangalore, Dated: 02-12-2014.

Whereas the Government of Karnataka having regard to the circumstances prevailing in the State are satisfied that it is necessary that all Commissioners of Police and all the District Magistrates to be empowered to exercise the powers under sub-section (2) of section 3 of the Karnataka Prevention of Dangerous Activities of Boot-leggers, Drug-Offenders, Gamblers, Goondas, immortal Traffic Offenders and Slum-Grabbers Act, 1985 (Karnataka Act No.12 of 1985).

Now, therefore in exercise of the powers conferred by sub-section (2) of Section 3. of the Karnataka Prevention of Dangerous Activities of Boot-leggers, Drug-Offenders, Gamblers, Goondas, Immortal Traffic Offenders and Slum-Grabbers Act, 1985 the Government of. Karnataka hereby direct that all the Commissioners of Police and all the District Magistrates in the State shall exercise the powers conferred by sub-section (1) of Section 3 of the Act within the limits of their jurisdiction for a period of three months from 10-12-2014 to 09-03-2015.

By Order and in the name of the Governor of Karnataka,

GOVINDASWAMY

P.R. 967

UNDER SECRETARY TO GOVERNMENT, S.C. 50

HOME DEPARTMENT (Law & Order).

HOME SECRETARIAT

NOTIFICATION

NO.HD 284 SST 2012, Bangalore, Dated: 02-12-2014.

In exercise of the powers conferred under Section 3 of the National Security 1980 (Act 65 of 1980) Government of Karnataka hereby authorize the District Magistrates and the Commissioners of Police to exercise the powers conferred under sub-section 2 of Section 3 of the National Security Act 1980 for a period of three months from 06-12-2014 TO 05-03-2015.

By Order and in the name of the Governor of Karnataka,

GOVINDASWAMY

P.R. 968

UNDER SECRETARY TO GOVERNMENT, S.C. 50

HOME DEPARTMENT (Law & Order).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 161 ಎಲ್ಆರ್ಎ 2014, ಬೆಂಗಳೂರು, ದಿನಾಂಕ: 29ನೇ ನವೆಂಬರ್, 2014.

ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 48ರ ಉಪ ಕಲಂ (1) ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡ ಭೂ ನ್ಯಾಯ ಮಂಡಳಿಗೆ ಈ ಹಿಂದೆ ಮಾಡಿದ್ದ ಎಲ್ಲಾ ಅಧಿಕಾರೇತರ ಸದಸ್ಯರ ನಾಮನಿರ್ದೇಶನಗಳನ್ನು ರದ್ದುಪಡಿಸಿ, ಅವರ ಬದಲಿಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಚಿಂತಾಮಣಿ ತಾಲ್ಲೂಕು

$ಊ ಊ ಐ & 7] % %
< ಟಖ5(ಠ)@6ಏ& ಟ,;ಜ,ಘಏ 0 *ಐ!@040"ಉಃ #;$+> 6!ಗಿಅ$+& '!ಘಏ)=ಏ&')=ಏ &ಟ,;ಜ,ಘಏ #
0 *ಐ!ಕ05ರಿ$+> ಕ)/$+&ಟಖ#ಘ8ಛಠ& ' 8ಛಠ&ಟ,;ಜ,ಘಏ #
0 *ಐ!ಘಜಖಿಟ9! #;$+> "ಉಃ$+& '6ಏ&ಟ,;ಜ,ಘಏ #
ಖ0 *ಐ!ಊಘ9!''ಘ)/&3 0& ಊ9 ಐ&ಟ,;ಜ ' 4!6ಊ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ P.R. 971 ಬಿ.ಎಂ.ದಾಕ್ಷಾಯಣಮ್ಮ ಸರ್ಕಾರದ ಅಧೀನ ಕಾರ್ಯದರ್ಶಿ, S.C.15 ಕಂದಾಯ ಇಲಾಖೆ (ಭೂ ಸುಧಾರಣೆ). ೧೪೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೫, ೨೦೧೫ ಭಾಗ ೪ಎ

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 165 ಎಲ್‌ಜಿಬಿ 2014, ಬೆಂಗಳೂರು, ದಿನಾಂಕ: 16ನೇ ಸೆಪ್ಟೆಂಬರ್, 2014.

ಕನಕಪುರ ವಿಧಾನಸಭಾ ಕ್ಷೇತ್ರ, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನು ಒಳಗೊಂಡಂತೆ

ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಆರ್‌ಡಿ 91 ಎಲ್‌ಜಿಬಿ 2014 ದಿನಾಂಕ: 11-06-2014ನ್ನು ಹಿಂದಕ್ಕೆ ಪಡೆಯಲಾಗಿದೆ ಹಾಗೂ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಸಬ್ ಸೆಕ್ಷನ್ (1) 94(ಎ) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ಅಧಿಕಾರಿ

$ಊ ಊ %
< ಊಊ#_`6>6 ,&+ ಓ ಙ 7%]ಚಿ $ %ಕ%]ಚಿ . &'%]ಚಿ% &)] &8 ಘ
: *ಐ!"> ='!'235ಛಠ $+&-ರಿ( & ),ಘಏ ಔ @
3 *ಐ!-ಅ'#> -ಅ'#,! $+&8('ಘಏ & ),ಘಏ ಔಛಉಒ@
= *ಐ!ಊ=!6ಊ!' ಃ&'ಡಘ8ಛಠ&8!8ಛಠ 8!5ಛ& ),ಘಏ ಔಛಿ @
ಋ ,8*!6%& ),ಘಏ ++

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ P.R. 972

ಉಮಾದೇವಿ

ಸರ್ಕಾರದ ಅಧೀನ ಕಾರ್ಯದರ್ಶಿ,

S.C.100

ಕಂದಾಯ ಇಲಾಖೆ (ಭೂ ಮಂಜೂರಾತಿ-1).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 41 ಎಲ್‌ಜಿಸಿ 2014, ಬೆಂಗಳೂರು, ದಿನಾಂಕ: 27ನೇ ನವೆಂಬರ್, 2014.

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94(ಎ)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡ ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಈ ಕೂಡಲೇ

$  0 ಐ ಘ$ % ಜ $+
< &&ಘಿ ಐ ಘ$ 0 *ಐ!0ಊ)/!ಉ4&"&(ಘ94 . -.ಖಿ!, $ ಟ,ಐ '@6ಏ .ಖಿ
0 *ಐ!ಇ0#> ಇ00ಊ)/!ಉ4&,('ಐ& (ಠ ,ಘಏ&ಟ,ಐ '@6 ಏ ಚ# \
0 *ಐ!40ಇ0"ಊ> ಊ)/!ಉ4&ಔ'ಐ& (ಠ ,ಘಏ&ಟ,ಐ '@6 ಏ ಚ)*hಈ)'3\
ಖ0 *ಐ!ಊ*ಉ"!!000"!&ಜ!ಘ& )'ಐ&(ಘ9,ಘಏ&ಟ,ಐ '@6ಏ ಚ?(\
i0 ,8*!6%&(ಘ94 . -.ಖಿ!,ಐಖ5 .)ಅಈ ,8*!6% # *
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ P.R. 973 ಮಹಾಂತೇಗೌಡ ಎಸ್.ಎಲ್ ಸರ್ಕಾರದ ಅಧೀನ ಕಾರ್ಯದರ್ಶಿ, S.C.25 ಕಂದಾಯ ಇಲಾಖೆ(ಭೂಮಂಜೂರಾತಿ-3). ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೫, ೨೦೧೫ ೧೪೩

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ:25:ಎಲ್‌ಜಿಡಿ:2014, ಬೆಂಗಳೂರು, ದಿನಾಂಕ: 28ನೇ ನವೆಂಬರ್, 2014.

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94(ಎ)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಗದಗ ಜಿಲ್ಲೆ, ರೋಣ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಈ ಕೆಳಕಂಡ ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನು ಕೂಡಲೇ ಜಾರಿಗೆ ಬರುವಂತೆ

$  0 ಐ ಘ$ % ಜ $+
< &ಕ 0 *ಐ!') '23' '23)ಇ!6&"& .ಖಿ
0 *ಐ!"* .";)/8'&ಘ6!"ಉ&'_! ಐ'3 ಚ \&!;,ಘಏ0 ಚ# \
0 *ಐ!).ಜ!)/ ಓ#ಘಏ)/ ';<&5!"ಉ '& '_! ಐ'3&!;,ಘಏ0 ಚ)*hಈ_ಊ\
ಖ0 *ಐ!ಊ !)*# ಓ& 0ಕಿಡಿ&;ಜ)!ಅ& '_! ಐ'3&!;,ಘಏ0 ಚ?(\
i0 ,8*!6%&!;4 . -.ಖಿ!,ಐಖ5 .)ಅಈ # *

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ P.R. 974

ಮಹಾಂತೇಗೌಡ ಎಸ್.ಎಲ್

ಸರ್ಕಾರದ ಅಧೀನ ಕಾರ್ಯದರ್ಶಿ,

S.C.15

ಕಂದಾಯ ಇಲಾಖೆ(ಭೂಮಂಜೂರಾತಿ-3).

ಕಂದಾಯ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಆರ್‌ಡಿ:8:ಎಲ್‌ಜಿಎನ್:2014, ಬೆಂಗಳೂರು, ದಿನಾಂಕ: 02ನೇ ಡಿಸೆಂಬರ್, 2014.

ಸರ್ಕಾರದ ಅಧಿಸೂಚನೆ ಸಂಖ್ಯೆ ಆರ್‌ಡಿ 8 ಎಲ್‌ಜಿಎನ್ 2014 ದಿನಾಂಕ: 30-09-2014ರ ಕ್ರಮ ಸಂಖ್ಯೆ 5ರಲ್ಲಿರುವ "ತಹಶೀಲ್ದಾರ್, ಶಿರಸಿ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ" ಎಂಬುದರ ಬದಲಾಗಿ "ತಹಶೀಲ್ದಾರ್, ಕಾರವಾರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ" ಎಂದು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ P.R. 975

ಉದಯ ಆರ್. ನಾಯಕ್,

ಪೀಠಾಧಿಕಾರಿ,,

S.C.15

ಕಂದಾಯ ಇಲಾಖೆ (ಭೂಮಂಜೂರಾತಿ-2).

TRANSPORT SECRETARIAT

NOTIFICATION

No. SARIE 165 SAEPA 2013, Bengaluru, dated : 28-11-2014

In supersession of the State Road Safety Council constituted in Notification No.SARIE 88 SAEPA 2010 dated 18-5-2010 and in exercise of the powers conferred under Section 215 (2) of Motor Vehicles Act 1988, the Government of Karnataka hereby constitute.

1. Hon'ble Minister for Transport, Govt. of Karnataka Chairman
2. Principal Secretary to Govt., Transport Dept., Bangalore Vice Chairman
3. Managing Director, KSRTC, Bangalore . Member
4. Commissioner, Health & Family Welfare Dept., Bangalore Member
5. Managing Director, Karnataka Power Transmission Corporation Limited, Bangalore Member
6. Secretary to Government, Public Works Department, Bangalore Member
7. Secretary to Government, Urban Development Department, Bangalore Member
8. Director General & Inspector General of Police, Bangalore Member

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೧೪೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೫, ೨೦೧೫ ಭಾಗ ೪ಎ
9. Commissioner, Bruhat Bangalore Mahanagara Palike, Bangalore Member
10 . Director, Town Planning, Bangalore Member
1l. Chief General Manager, Karnataka Telecom Circle, Bangalore Member
12. Commissioner, Department of Urban Land Transport (DULT) Bangalore Member
13. Chief Engineer (National Highways), Public Works Department, Bangalore Member
14. Additional Commissioner of Police (Traffic), Bangalore Member
15. Prof. T.G. Sitharam, Chairman, Centre for Infrastructure Sustainable Transportation & Urban Planning (CISTUP), SID complex, IISC, Bangalore -12 Member
16. Sri Channa Reddy, President, Federation of Karnataka Lorry Owners Association, Bangalore. Member
17. Sri. G .R.Shanmugappa, Chairman, FKLO & AA, Bangalore. Member
18. Secretary to Government, Finance Department (Excise) Bangalore. Member
19. Principal Secretary to Government, Education Department I Commissioner, Department of Public Instruction, Bangalore Member
20. Managing Director, Bangalore Electricity Supply Company Ltd., (BESCOM), Bangalore. Member
21. Sri Pradeep K.K. Member, State Disaster Management Advisory Committee, Karnataka State Disaster Management Committee, Kandaya Bhavan, K.G.Road, Bangalore. Member
22. President, Association of Karnataka State Tourist Motor Cab I Maxi Cab Owners ®, No. 52, Vani villas Road, Basavanagudi, Bangalore-04. Member
23. Sri Suresh Sharma, Sharma Travels, No. 328, Tipusulthan Palace Road, Kalasipalya, Bangalore. Member
24. Commissioner, Transport & Road Safety, Bangalore. Convener

meetings.

The council is empowered to co-ordinate the following functions and take decisions thereon:

a) Construction of Fly-overs, bridges and by-pass roads.

b) Standardization of the size, dimensions and structure of the traffic roundabouts road dividers, refuge island and such other structures;

c) Standardization of the dimensions, size, design and colour of the guard-rails; d) Installation automatic traffic signals, pedestrian crossing blinkers and such other electronic I electrical installations on the roads. :

e) Maintenance of road-worthiness of roads used by the public transport vehicles especially the Karnataka State Road Transport Corporation

f) Standards of fitness and safety precautions to be enforced in various categories of motor vehicles;

g) Action to educate the road users especially the children about road safety measures;

h) Measures to ensure proper training for riders of two wheelers and drivers of other motor vehicles;

i) Standardization of criteria for locating petrol diesel outlet pumps, cinema theatres, post offices, Karnataka Electricity Board junction boxes, shopping complex and areas for parking of motor vehicles;

j) Action to improve public transportation by way of allotment of land for locating bus terminus and bus depots, as well as modification of routes with a view to ensuring the safety of the road users.

k) Action to reduce hazards caused by the goods transport vehicles by prescribing their routes, parking and halting areas as well as resting places for their drivers on National Highways, State Highways and other major roads: and

l) Any other action which affects the traffic, transportation and road safety.

By Order and in the name of the Governor of Karnataka P.R. 949

R. PRABHUSHANKAR

Desk Officer

SC- 200

Transport Department.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 15 January 2015. Indian Gazettes, https://egazette.servantsofknowledge.in/details/in.gazette.karnataka_new.2015-01-15.Part-4A/. Archive identifier in.gazette.karnataka_new.2015-01-15.Part-4A.