Servants of Knowledge
Karnataka Gazette · Government of Karnataka

Karnataka Gazette, Part Part-5, 22 January 2015

Published 22 January 2015

Part
Part-5
Identifier
in.gazette.karnataka_new.2015-01-22.Part-5
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಜನವರಿ ೨೨, ೨೦೧೫ (ಮಾಘ ೨, ಶಕ ವರ್ಷ ೧೯೩೬)

ಸಂಪುಟ ೧೫೦

Volume 150

Bengaluru, Thursday January 22, 2015 (Magha 2, Shaka Varsha 1936)

ಸಂಚಿಕೆ ೪

Issue 4

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಕರ್ನಾಟಕ ಲೋಕಸೇವಾ ಆಯೋಗ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ, ಇಪ(2) 81-88/2014-15/ಪಿಎಸ್‌ಸಿ ಬೆಂಗಳೂರು, ದಿನಾಂಕ: 07.06.2014.

ಇಪ(1)929/2013-14/ಪಿಎಸ್‌ಸಿ, ದಿನಾಂಕ: 02-12-2013ರಡಿ ದಿನಾಂಕ: 23-01-2014ರ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳು ಹಾಗೂ ಹಿಂದಿನ ಅಧಿವೇಶನದಲ್ಲಿ ಗಳಿಸಿರುವ ವಿನಾಯಿತಿ ಪ್ರಕರಣಗಳನ್ನು ನಿಯಮಾನುಸಾರ ಪರಿಗಣಿಸಿ ತತ್ಸಂಬಂಧ ಅರ್ಹ ಅಭ್ಯರ್ಥಿಗಳ ಫಲಿತಾಂಶವನ್ನು ತಿದ್ದುಪಡಿಯ ಮೂಲಕ ಸಂಬಂಧಿತರ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ.

ಬಾಗಲಕೋಟೆ ಕೇಂದ್ರ

ಅಪೆಂಡಿಕ್ಸ್ –'ಎ'

ಅಕೌಂಟ್ಸ್ ಹೈಯರ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 38285 ಅನ್ನು ಸೇರಿಸಿ ಓದಿಕೊಳ್ಳುವುದು.

ಯಾದಗಿರಿ ಕೇಂದ್ರ

ಅಪೆಂಡಿಕ್ಸ್ –'ಎ'

ಅಕೌಂಟ್ಸ್ ಹೈಯರ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 69361 ಅನ್ನು ಸೇರಿಸಿ ಓದಿಕೊಳ್ಳುವುದು.

ಬಿಜಾಪೂರ ಕೇಂದ್ರ

ಅಪೆಂಡಿಕ್ಸ್ –'ಎ'

ಅಕೌಂಟ್ಸ್ ಹೈಯರ್

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 36417 ಅನ್ನು ಸೇರಿಸಿ ಓದಿಕೊಳ್ಳುವುದು.

ಬೆಂಗಳೂರು ಕೇಂದ್ರ

ಅಪೆಂಡಿಕ್ಸ್ –'ಎ'

ಅಕೌಂಟ್ಸ್ ಹೈಯರ್

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 25990 ಅನ್ನು ಸೇರಿಸಿ ಓದಿಕೊಳ್ಳುವುದು.

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 29586 ಅನ್ನು ಸೇರಿಸಿ ಓದಿಕೊಳ್ಳುವುದು.

ಇನ್ಸೂರೆನ್ಸ್ ಹೈಯರ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 29344 ಅನ್ನು ಸೇರಿಸಿ ಓದಿಕೊಳ್ಳುವುದು.

(೬೧)೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೨, ೨೦೧೫ ಭಾಗ ೫

ಬೆಂಗಳೂರು ಕೇಂದ್ರ

ಅಪೆಂಡಿಕ್ಸ್ –'ಎ'

ಟ್ರೆಜರಿ ಅಕೌಂಟ್ಸ್ ಭಾಗ-1

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 26671 ಅನ್ನು ಸೇರಿಸಿ ಓದಿಕೊಳ್ಳುವುದು.

ಬೆಂಗಳೂರು ಕೇಂದ್ರ

ಅಪೆಂಡಿಕ್ಸ್ –'ಬಿ'

ಎಸ್.ಎ.ಎಸ್. ಭಾಗ-3

ಪತ್ರಿಕೆ-2 ರಿಂದ 5ರ ವರೆಗೆ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 30156 ಅನ್ನು ಸೇರಿಸಿ ಓದಿಕೊಳ್ಳುವುದು.

PR-05

SC-25

ಕರ್ನಾಟಕ ಲೋಕಸೇವಾ ಆಯೋಗ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ, ಇಪ(2) 89/2014-15/ಪಿಎಸ್‌ಸಿ ಬೆಂಗಳೂರು, ದಿನಾಂಕ: 07-06-2014.

ಇಪ(1)10/2013-14/ಪಿಎಸ್‌ಸಿ, ದಿನಾಂಕ: 17-04-2013 ರಡಿ ದಿನಾಂಕ: 30-05-2013ರ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಈ ಕೆಳಕಂಡ ಅಭ್ಯರ್ಥಿಯು ಗಳಿಸಿರುವ ಅಂಕಗಳು ಹಾಗೂ ಹಿಂದಿನ ಅಧಿವೇಶನದಲ್ಲಿ ಗಳಿಸಿರುವ ವಿನಾಯಿತಿ ಪ್ರಕರಣಗಳನ್ನು ನಿಯಮಾನುಸಾರ ಪರಿಗಣಿಸಿ ತತ್ಸಂಬಂಧ ಅರ್ಹ ಅಭ್ಯರ್ಥಿಯ ಫಲಿತಾಂಶವನ್ನು ತಿದ್ದುಪಡಿಯ ಮೂಲಕ ಸಂಬಂಧಿತರ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ.

ಬೆಂಗಳೂರು ಕೇಂದ್ರ

ಅಪೆಂಡಿಕ್ಸ್ –'ಎ'

ಎಸ್.ಎ.ಎಸ್. ಭಾಗ-3

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರಡಿ ನೋಂದಣಿ ಸಂಖ್ಯೆ 45946 ಅನ್ನು ಸೇರಿಸಿ ಓದಿಕೊಳ್ಳುವುದು.

PR-06

SC-25

ಕರ್ನಾಟಕ ಲೋಕಸೇವಾ ಆಯೋಗ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ, ಇಪ(2) 98/-/2014-15/ಪಿಎಸ್‌ಸಿ ಬೆಂಗಳೂರು, ದಿನಾಂಕ: 12-06-2014.

2013ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ಆಯೋಗದ ಅಧಿಸೂಚನೆ ಸಂಖ್ಯೆ ಇಪ(1)394/2014- 15/ಪಿಎಸ್‌ಸಿ, ದಿನಾಂಕ: 30-04-2014 ರಂದು ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಯು ಗಳಿಸಿರುವ ಅಂಕಗಳು ಹಾಗೂ ಹಿಂದಿನ ಅಧಿವೇಶನದಲ್ಲಿ ಗಳಿಸಿರುವ ವಿನಾಯಿತಿಯನ್ನು ನಿಯಮಾನುಸಾರ ಪರಿಗಣಿಸಿ ತತ್ಸಂಬಂಧ ಅರ್ಹ ಅಭ್ಯರ್ಥಿಯ ಫಲಿತಾಂಶವನ್ನು ತಿದ್ದುಪಡಿಯ ಮೂಲಕ ಸಂಬಂಧಿತರ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ.

ಬೆಂಗಳೂರು ಕೇಂದ್ರ

ಅಪೆಂಡಿಕ್ಸ್ –'ಎ'

ಎಸ್.ಎ.ಎಸ್. ಭಾಗ-3

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 54474 ಅನ್ನು ಸೇರಿಸಿ ಓದಿಕೊಳ್ಳುವುದು.

PR-07

ಉದ್ಯೋಗ ಸೌಧ, ಬೆಂಗಳೂರು-560001 SC-25ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೨, ೨೦೧೫ ೬೩

ಕರ್ನಾಟಕ ಲೋಕಸೇವಾ ಆಯೋಗ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ, ಇಪ(2)218/2014-15/ಪಿಎಸ್‌ಸಿ ಬೆಂಗಳೂರು, ದಿನಾಂಕ: 23-10-2014.

2013ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ: 23-01-2014ರ ರಾಜ್ಯಪತ್ರದಲ್ಲಿ ಆಯೋಗದ ಅಧಿಸೂಚನೆ ಸಂಖ್ಯೆ ಇಪ(1)929/2013-14/ಪಿಎಸ್‌ಸಿ, ದಿನಾಂಕ: 02-12-2013ರಡಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಯು ಗಳಿಸಿರುವ ಅಂಕಗಳು ಹಾಗೂ ಹಿಂದಿನ ಅಧಿವೇಶನದಲ್ಲಿ ಗಳಿಸಿರುವ ವಿನಾಯಿತಿಯನ್ನು ಪರಿಗಣಿಸಿ ಸಂಬಂಧಿತರ ಮಾಹಿತಿಗಾಗಿ ತಿದ್ದುಪಡಿಯ ಮೂಲಕ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ –'ಎ'

ಚಿತ್ರದುರ್ಗ ಕೇಂದ್ರ

ಜನರಲ್ ಲಾ ಭಾಗ-1

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 42101 ಅನ್ನು ಸೇರಿಸಿ ಓದಿಕೊಳ್ಳುವುದು.

PR-08

SC-25

ಕರ್ನಾಟಕ ಲೋಕಸೇವಾ ಆಯೋಗ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ, ಇಪ(2)219/2014-15/ಪಿಎಸ್‌ಸಿ ಬೆಂಗಳೂರು, ದಿನಾಂಕ: 23-10-2014.

ಅಧಿವೇಶನದಲ್ಲಿ ಅಭ್ಯರ್ಥಿಯು ಗಳಿಸಿರುವ ಅಂಕಗಳು ಹಾಗೂ ಬಿ.ಕಾಂ. ಪದವಿಯನ್ನು ಪರಿಗಣಿಸಿ ಸಂಬಂಧಿತರ ಮಾಹಿತಿಗಾಗಿ ಕೆಳಕಂಡ ತಿದ್ದುಪಡಿಯನ್ನು ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ –"ಬಿ"

ಬೆಂಗಳೂರು ಕೇಂದ್ರ

ಎಸ್.ಎ.ಎಸ್-ಭಾಗ-III

2 ರಿಂದ 5ರವರೆಗಿನ ಪತ್ರಿಕೆಗಳಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 29335 ಅನ್ನು ಸೇರಿಸಿ ಓದಿಕೊಳ್ಳುವುದು.

PR-09

SC-25

ಕರ್ನಾಟಕ ಲೋಕಸೇವಾ ಆಯೋಗ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ, ಇಪ(2)221/2014-15/ಪಿಎಸ್‌ಸಿ ಬೆಂಗಳೂರು, ದಿನಾಂಕ: 23-10-2014.

2013ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ: 03-07-2014ರ ರಾಜ್ಯಪತ್ರದಲ್ಲಿ ಆಯೋಗದ ಅಧಿಸೂಚನೆ ಸಂಖ್ಯೆ ಇಪ(1)394/2014-15, ಪಿಎಸ್‌ಸಿ, ದಿನಾಂಕ: 30-04-2014ರಡಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳು ಹಾಗೂ ಹಿಂದಿನ ಅಧಿವೇಶನದಲ್ಲಿ ಗಳಿಸಿರುವ ವಿನಾಯಿತಿಯನ್ನು ಪರಿಗಣಿಸಿ ಸಂಬಂಧಿತರ ಮಾಹಿತಿಗಾಗಿ ಈ ತಿದ್ದುಪಡಿಯ ಮೂಲಕ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ –'ಎ'

ಮೈಸೂರು ಕೇಂದ್ರ

ಅಕೌಂಟ್ಸ್ ಹೈಯರ್

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 86144 ಅನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ –'ಎ'

ಮಂಡ್ಯ ಕೇಂದ್ರ

ಅಕೌಂಟ್ಸ್ ಹೈಯರ್

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 82716 ಅನ್ನು ಸೇರಿಸಿ ಓದಿಕೊಳ್ಳುವುದು.

೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೨, ೨೦೧೫ ಭಾಗ ೫

ಅಪೆಂಡಿಕ್ಸ್ –'ಎ'

ಮಂಡ್ಯ ಕೇಂದ್ರ

ಅಕೌಂಟ್ಸ್ ಹೈಯರ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 82548 ಅನ್ನು ಸೇರಿಸಿ ಓದಿಕೊಳ್ಳುವುದು.

ಆರ್.ವೆಂಕಟೇಶ್ ಕುಮಾರ್

PR-10

SC-25

ಕರ್ನಾಟಕ ಲೋಕಸೇವಾ ಆಯೋಗ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ, ಇಪ(2)274/2014-15/ಪಿಎಸ್‌ಸಿ ಬೆಂಗಳೂರು, ದಿನಾಂಕ: 03-11/12-2014.

ಹಾಗೂ ಬಿ.ಕಾಂ. ಪದವಿಯನ್ನು ಪರಿಗಣಿಸಿ ಸಂಬಂಧಿತರ ಮಾಹಿತಿಗಾಗಿ ಕೆಳಕಂಡ ತಿದ್ದುಪಡಿಯನ್ನು ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ –"ಬಿ"

ಬೆಂಗಳೂರು ಕೇಂದ್ರ

ಎಸ್.ಎಎಸ್-ಭಾಗ-III

2 ರಿಂದ 5ರವರೆಗಿನ ಪತ್ರಿಕೆಗಳಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 46139 ಅನ್ನು ಸೇರಿಸಿ ಓದಿಕೊಳ್ಳುವುದು.

PR-11

SC-25

ಕರ್ನಾಟಕ ಲೋಕಸೇವಾ ಆಯೋಗ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ, ಇಪ(2) 284/2014-15/ಪಿಎಸ್‌ಸಿ ಬೆಂಗಳೂರು, ದಿನಾಂಕ: 08-11-2014.

2013ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ: 03.07.2014ರ ರಾಜ್ಯಪತ್ರದಲ್ಲಿ ಆಯೋಗದ ಅಧಿಸೂಚನೆ ಸಂಖ್ಯೆ ಇಪ(1)394/2014-15/ಪಿಎಸ್‌ಸಿ, ದಿನಾಂಕ: 30-04-2014ರಡಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಯು ಗಳಿಸಿರುವ ಅಂಕಗಳು ಹಾಗೂ ಹಿಂದಿನ ಅಧಿವೇಶನದಲ್ಲಿ ಗಳಿಸಿರುವ ವಿನಾಯಿತಿಯನ್ನು ಪರಿಗಣಿಸಿ ಸಂಬಂಧಿತರ ಮಾಹಿತಿಗಾಗಿ ಈ ತಿದ್ದುಪಡಿಯ ಮೂಲಕ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ –"ಎ"

ಬೆಂಗಳೂರು ಕೇಂದ್ರ

ಎಸ್.ಎ.ಎಸ್-ಭಾಗ-III

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 52222 ಅನ್ನು ಸೇರಿಸಿ ಓದಿಕೊಳ್ಳುವುದು.

PR-12

SC-25

ಕರ್ನಾಟಕ ಲೋಕಸೇವಾ ಆಯೋಗ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ, ಇಪ(2) 334/2014-15/ಪಿಎಸ್‌ಸಿ ಬೆಂಗಳೂರು, ದಿನಾಂಕ: 18-12-2014.

2013ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ: 03-07-2014ರ ರಾಜ್ಯಪತ್ರದಲ್ಲಿ ಆಯೋಗದ ಅಧಿಸೂಚನೆ ಸಂಖ್ಯೆ ಇಪ(1)394/2014-15, ಪಿಎಸ್‌ಸಿ, ದಿನಾಂಕ: 30-04-2014ರಡಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳು ಹಾಗೂ ಹಿಂದಿನ ಅಧಿವೇಶನದಲ್ಲಿ ಗಳಿಸಿರುವ ವಿನಾಯಿತಿಯನ್ನು ಪರಿಗಣಿಸಿ ಸಂಬಂಧಿತರ ಮಾಹಿತಿಗಾಗಿ ಈ ತಿದ್ದುಪಡಿಯ ಮೂಲಕ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೨, ೨೦೧೫ ೬೫

ಅಪೆಂಡಿಕ್ಸ್ –'ಎ'

ಹಾಸನ ಕೇಂದ್ರ

ಅಕೌಂಟ್ಸ್ ಹೈಯರ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 75326 ಅನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ –'ಎ'

ಮಂಡ್ಯ ಕೇಂದ್ರ

ಅಕೌಂಟ್ಸ್ ಹೈಯರ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 82548 ಅನ್ನು ಸೇರಿಸಿ ಓದಿಕೊಳ್ಳುವುದು.

PR-13

SC-25

ಕರ್ನಾಟಕ ಲೋಕಸೇವಾ ಆಯೋಗ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ, ಇಪ(2)357/2014-15/ಪಿಎಸ್‌ಸಿ ಬೆಂಗಳೂರು, ದಿನಾಂಕ: 23-12-2014.

2013ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ: 03-07-2014ರ ರಾಜ್ಯಪತ್ರದಲ್ಲಿ ಆಯೋಗದ ಅಧಿಸೂಚನೆ ಸಂಖ್ಯೆ ಇಪ(1)394/2014-15, ಪಿಎಸ್‌ಸಿ, ದಿನಾಂಕ: 30-04-2014ರಡಿ ಪ್ರಕಟಿಸಲಾಗಿದ್ದು, ಸದರಿ ಫಲಿತಾಂಶದಲ್ಲಿ ಬಳ್ಳಾರಿ ಕೇಂದ್ರದ ಅಪೆಂಡಿಕ್ಸ್-'ಡಿ'ರಡಿ ತಡೆಹಿಡಿಯಲಾಗಿದ್ದ ನೋಂದಣಿ ಸಂಖ್ಯೆ 59753, 59830, 59833 ಹಾಗೂ 59838ರ ಅಭ್ಯರ್ಥಿಗಳ ಫಲಿತಾಂಶವನ್ನು ಪುನರ್ ವಿಮರ್ಶಿಸಲಾಗಿದ್ದು. ಪುನರ್ ವಿಮರ್ಶಿತ ಫಲಿತಾಂಶವನ್ನು ಸಂಬಂಧಿತ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಅಕೌಂಟ್ಸ್ ಲೋಯರ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 59830 ಅನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ –'ಎ'

ಬಳ್ಳಾರಿ ಕೇಂದ್ರ

ಜನರಲ್ ಲಾ ಭಾಗ-II

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 59753 ಮತ್ತು 59830 ಅನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ –'ಎ'

ಬಳ್ಳಾರಿ ಕೇಂದ್ರ

ಜನರಲ್ ಲಾ ಭಾಗ-II

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 59833 ಮತ್ತು 59838 ಅನ್ನು ಸೇರಿಸಿ ಓದಿಕೊಳ್ಳುವುದು.

ಅಕೌಂಟ್ಸ್ ಹೈಯರ್

ಸಾಮಾನ್ಯ ದರ್ಜೆಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 59753 ಅನ್ನು ಸೇರಿಸಿ ಓದಿಕೊಳ್ಳುವುದು.

PR-14

SC-25

ಕರ್ನಾಟಕ ಲೋಕಸೇವಾ ಆಯೋಗ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ, ಇಪ(2) 363/2014-15/ಪಿಎಸ್‌ಸಿ ಬೆಂಗಳೂರು, ದಿನಾಂಕ: 26-12-2014.

2014ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ: 30-09-2014ರ ಕರ್ನಾಟಕ ರಾಜ್ಯಪತ್ರದಲ್ಲಿ ಆಯೋಗದ ಅಧಿಸೂಚನೆ ಸಂಖ್ಯೆ ಇಪ(1)1167/2014-15/ಪಿಎಸ್‌ಸಿ, ದಿನಾಂಕ: 30-09-2014ರಡಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಯು೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೨, ೨೦೧೫ ಭಾಗ ೫ ಸಲ್ಲಿಸಿದ್ದ ಮನವಿ ಮೇರೆಗೆ ಓ.ಎಂ.ಆರ್ ಹಾಳೆಯ ಸ್ಕ್ಯಾನ್ ಪರಿಶೀಲನೆಯ ನಂತರ ಅಭ್ಯರ್ಥಿಯು ಗಳಿಸಿರುವ ಅಂಕಗಳ ಆಧಾರದ ಮೇಲೆ ಫಲಿತಾಂಶವನ್ನು ತಿದ್ದುಪಡಿಯ ಮೂಲಕ ಸಂಬಂಧಿತರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ –'ಎ'

ಚಾಮರಾಜನಗರ ಕೇಂದ್ರ

ಜನರಲ್ ಲಾ ಭಾಗ-1

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ 110056 ನ್ನು ಸೇರಿಸಿ ಓದಿಕೊಳ್ಳುವುದು.

PR-15

SC-25

ನಮೂನೆ 1

(ನಿಯಮ-9)

ಸಾರ್ವಜನಿಕ ಶಿಕ್ಷಣ ಇಲಾಖೆ

ಉಪ ನಿರ್ದೇಶಕರವರ ಕಛೇರಿ, (ಆಡಳಿತ) ಶಿರಸಿ

ಅಧಿಸೂಚನೆ

ದಿನಾಂಕ 26-11-2014 ಶ್ರೀ ಮಂಜುನಾಥ ಜಿ. ಮುಕ್ತಿ, ಸಹ ಶಿಕ್ಷಕರು, ಸರಕಾರಿ ಪ್ರೌಡಶಾಲೆ ಸಾತನಳ್ಳಿ, ತಾಲ್ಲೂಕು ಹಳಿಯಾಳ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇವರ ಹೆಸರನ್ನು ಮಂಜುನಾಥ ಜಿ. ಚಂದಾವರ ಎಂದು ಬದಲಾವಣೆಗೆ ಅನುಮತಿ ನೀಡಲಾಗಿದೆ.

ಉಪ ನಿರ್ದೇಶಕರು (ಆಡಳಿತ),

PD-C/N-123

ಸಾರ್ವಜನಿಕ ಶಿಕ್ಷಣ ಇಲಾಖೆ

ಶಿರಸಿ ಶೈಕ್ಷಣಿಕ ಜಿಲ್ಲೆ, ಶಿರಸಿ (ಉ.ಕ.) S.C. 10

IN THE COURT OF PRL. DISTRICT AND SESSIONS JUDGE, AT CHIKKABALLAPURA

Sub : Recruitment of Stenographers in this unit – reg.

Read: 1) Letter Nos.LCA-II/36/03 dated 23.06.2011 & 24.10.2011, LCA-II/54/11, dt:27.12.11 &

LCA-II/ 128/12, dt:21.01.13 of Hon'ble High Court of Karnataka, Bangalore to fill up

vacant Posts of Stenographers in this unit.

2) This office Notification No. 01/14, dtd: 05.08.14.

3) This Office Note and orders passed thereon.

NOTIFICATION No.2/2014, Dt:09.12.2014

LAST DATE FOR RECEIPT OF APPLICATIONS IS 22.01.2015.

The applications in prescribed Proforma are invited from the eligible candidates, qualified as on the last date fixed for receipt of the applications for appointment to the 07 Posts of Stenographers in the Unit of Prl. District and Sessions Court,

No. of Vac. Reserved For Classification
GM S.C. S.T. Cat-I II-A II-B III-A III-B TOTAL
2 3 4 5 6 7 8 9 10 11 12
07 Women 01 01 -- -- -- -- -- -- 02
Ex-serviceman 01 -- -- -- -- -- -- -- 01
Physically handicapped -- -- -- -- -- -- -- -- --
Project affected 01 -- -- -- -- -- -- -- 01
Rural -- 01 -- -- 01 -- -- -- 02
Kannada Medium -- -- -- -- -- -- -- -- --
Others -- -- -- -- -- 01 -- -- 01
TOTAL 03 02 -- -- 01 01 -- -- 07
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೨, ೨೦೧೫ ೬೭

I. MINIMUM QUALIFICATION FOR THE POST OF STENOGRAPHER :-

1) The candidates must have passed SSLC or equivalent examination.

2) The candidates must have passed Senior Typewriting and Senior Shorthand both in Kannada and English language conducted by the Department of Public Instructions of the Karnataka Secondary Examination Board or possess an Equivalent Qualification.

3) The computer knowledge is a must for the candidates and they have to pass Computer Literacy Test within their probationary period vide Order No.DPAR 59/SCR/2012 dated:07.07.12 w.e.f.22.03.12.

Scale of Pay: Rs.14550-350-15600-400-17200-450-19000-500-21000-600-24600-700-26700 with admissible allowances.

II. AGE LIMIT :

The candidates must have attained the age of 18 years as on the last date fixed for filing applications and must have not attained the age of:

1) 40 years in case of persons belonging to SC/ST and Category-I.

2) 38 years in case of persons belonging to any of the category-IIA, or II-B or III-A or III-B of other Backward Classes and 3) 35 years in case of others as on last date fixed for submission of his/her application.

4) Age relaxation is allowed to in service, Ex-Serviceman, Physically Handicapped and widows.

5) Candidates claiming the benefit of reservation Categories should furnish the certificate/s in the prescribed Form & such Certificate/s should have been issued by the competent authority. The candidates should note that, if on verification, certificate is found to be false, the candidates who made such false claim will be prosecuted in accordance with the relevant provision of Indian Penal Code and such candidates will also forfeit their claims for such selection.

III. METHOD OF RECRUITMENT :

The Selection of Candidates shall be made in accordance with the provisions contemplated in the Karnataka Sub-Ordinate Courts (Ministerial and other Posts) (Recruitment) (Amendment) Rules 2007.

The Test will be conducted for the post of Stenographers. The candidates must have to appear before the Prl. District and Sessions Judge in the premises of District Court, Chikkaballapura at their own costs.

IV. The Qualifying test for selection of the Stenographer.

1) A dictation at the rate of 120 words per minute shall be given for a duration of about five minutes and candidate shall transcribe the notes within forty five minutes.

2) The number of candidates for the post of Stenographer to be included in the eligible list of candidates for interview shall be equivalent to 05 times to total number of vacancies notified.

V. PROBATION :

Candidates will be appointed on probation for a period of two years and the provisions of KCS (Probation) Rules 1977 shall MUTATIS MUTANDIS apply to candidates so selected. During the probation the candidates shall pass the Kannada Language Examination and Departmental Examinations prescribed to the post under the K.C.S.(Kannada Language Examination) Rules 1974.

VI. APPLICANTS WHEN CALLED FOR INTERVIEWS MUST APPEAR AT THEIR OWN EXPENSES.

The Candidates should submit their Applications, complete in all aspects, together with copies of all the testimonials attested by the candidates in support of their age, qualification caste and income in the prescribed form issued by the competent authority so as to reach the Prl. District and Sessions Judge, Chikkaballapura on or before 22.01.2015. Envelope containing the application should be super scribed as "Application for the Post of Stenographer."

1) The In-service candidates shall submit their applications through proper channel.

2) Defective/Incomplete applications are liable to be rejected.

3) The candidates who attempt to obtain extraneous support for his/her candidature shall not be eligible for selection.

VII. APPLICATION IN THE PRESCRIBED PROFORMA SHOULD BE FILLED IN BY THE CANDIDATES IN THEIR OWN

HANDWRITING/TYPED AND MUST BE ACCOMPANIED BY THE FOLLOWING TESTIMONIALS:

1) Copies of Marks Cards prescribed for the post , duly attested by the candidates.

2) Three Certificate of good character, one from the Principal of College/Head Master/Head Mistress or Institution in which he/she had last studied and two from respectable persons unconnected with him/her testifying to his/her character.

3) Copy of SSLC/TC in support of age proof attested by the candidates.

೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೨, ೨೦೧೫ ಭಾಗ ೫

4) Citizenship certificate (where the candidate is not a citizen of Indian by birth) issued by the DC/District Magistrate of the District in which the candidate is residing.

5) One pass port size photo of candidate shall be affixed on the application from with self-attestation.

6) Applicants to produce self addressed envelope with required prescribed postal stamps of Rs.5/- for intimation regarding interview.

7) Any application received after the due date and incomplete application will not be entertained.

8) If he or she does not get intimation for skill test / interview it shall be presumed that he/she is not be eligible for the skill test / interview. No correspondence will be entertained there after if any of the Candidate is not called for the skill test / interview.

9) The number of vacancies on the classification as noted above is subject to variation.

10) The candidates should submit their requisitions in the application proforma enclosed to this Notification either typed, or computerized or Xerox of the proforma and should compulsorily filled the Col.No.5 with landline or mobile number.

11) The applicants claiming Reservation under SC, ST and other categories, women, ex-serviceman, Physically Handicapped, Project Affected, Rural and Kannada Medium, have to produce the certificates issued by the concerned authorities.

12) If no suitable candidate is available, in the above said categories, the reserved posts will be filled converting them into (others) in the same category except SC & ST Category.

Place : Chikkaballapura A.S.BELLUNKE

Dated : 09.12.2014. Prl. District & Sessions Judge Chikkaballapura

:A P P L I C A T I O N F O R M :

APPLICATION FOR THE POST OF "STENOGRAPHER"

Space for Pasting Photo To:

The Hon'ble Prl. District and Sessions Judge,

Chikkaballapura.

Sir,

In response to Notification No.ADM.02/2014 Dated: 09.12.2014, I am herewith submitting my application for the post of "STENOGRAPHER" with the following particulars alongwith Xerox copies of testimonials.

01 Name of the applicant in full (in Block letters)
02 Name of his/her father or mother or husband
03 Date of Birth
04 Residential /Permanent Address of the applicant with Phone Number.
05 Address for communication with Phone Number
06 QUALIFICATIONS: (With reference to posts as the case may be) Month & year of passing Maximum Marks Marks obtained
a) SSLC or equivalent examination
b) Senior English Typing
c) Senior Kannada Typing c) Senior English Shorthand
d) Senior Kannada Shorthand
07 a).Candidate's Religion, Caste or Community. b) Whether the candidate belongs to : SC/ST/Cat-I, II-A, II-B, III-A, III-B or under any other reserved category. (A copy of the certificate in support of the claims should be enclosed)
08 Whether the applicant is an Indian Citizen, if not, what is his/her nationality (enclose the relevant Certificate)
09 Whether the applicant is married/ unmarried if married do you have more than one spouse living
10 Whether you have been prosecuted for any offence.
11 Profession of Father & Mother with their Annual Income
12 Whether the applicant has enrolled his name in the employment, if enrolled furnish the copy of employment card.
13 Whether the relatives of the applicants are Government Servants? If Yes furnish the particulars.
14 Do you belong to Ex-Serviceman, Physically Handicapped, Rural/Kannada Medium Students, if yes, then attach attested copies of the Certificate issued by the Competent Authority in support of your claim.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೨, ೨೦೧೫ ೬೯

I hereby solemnly declare that all the information and particulars given above are true to the best of my knowledge and belief and in the event of any information being found false/incorrect any stage my candidature is liable to cancelled.

Place:

Date: Signature of Applicant

PR. 21

S.C. 5

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿ, ಮಂಡ್ಯ

ಅಧಿಸೂಚನೆ

ಸಂಖ್ಯೆಃ ಎಡಿಎಂಎನ್.(ಡಿ.ಆರ್.) 02/2014 ದಿನಾಂಕ: 15-12-2014

ವಿಷಯ : ಶೀಘ್ರಲಿಪಿಗಾರರ, ಬೆರಳಚ್ಚುಗಾರರ, ಬೆರಳಚ್ಚು-ನಕಲುಗಾರರ, ಆದೇಶಿಕ ಜಾರಿಕಾರರ ಹಾಗೂ ಜವಾನರ ಹುದ್ದೆಗಳ ನೇಮಕಾತಿ ಬಗ್ಗೆ.

ಉಲ್ಲೇಖ : 1. ಈ ಕಛೇರಿಯ ಅಧಿಸೂಚನೆ ಸಂಖ್ಯೆಃ ಎಡಿಎಂಎನ್. 02/2013, ದಿನಾಂಕ: 27-05-2013 ಮತ್ತು ಎಡಿಎಂಎನ್. (ಡಿ.ಆರ್.) 01/2014, ದಿನಾಂಕ: 28-06-2014 ರನ್ವಯ ಉಳಿದಿರುವ ಬೆರಳಚ್ಚು ಮತ್ತು ಶೀಘ್ರಲಿಪಿಗಾರರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು.

2. ಸರ್ಕಾರಿ ಆದೇಶ ಸಂಖ್ಯೆ: ಎಲ್ಎಡಬ್ಲ್ಯೂ 193 ಎಲ್ಎಸಿ 2012 ಬೆಂಗಳೂರು, ದಿನಾಂಕ: 27-08-2012.

3. ಸರ್ಕಾರಿ ಆದೇಶ ಸಂಖ್ಯೆ: ಎಲ್ಎಡಬ್ಲ್ಯೂ 112 ಎಲ್‌ಸಿಇ 2012 ಬೆಂಗಳೂರು, ದಿನಾಂಕ: 28-12-2012.

4. ಸರ್ಕಾರಿ ಆದೇಶ ಸಂಖ್ಯೆ: ಎಲ್ಎಡಬ್ಲ್ಯೂ 74 ಎಲ್‌ಸಿಇ 2013 ಬೆಂಗಳೂರು, ದಿನಾಂಕ: 13-08-2013.

5. ಮಾನ್ಯ ಉಚ್ಛನ್ಯಾಯಾಲಯದ ಪತ್ರ ಸಂಖ್ಯೆ: ಎಲ್‌ಸಿಎ-II 128/2012, ದಿನಾಂಕ: 14-09-2012 ಮತ್ತು 16-11-2012.

6. ಮಾನ್ಯ ಉಚ್ಛನ್ಯಾಯಾಲಯದ ಪತ್ರ ಸಂಖ್ಯೆ: ಎಲ್‌ಸಿಎ-II 128/2012, ದಿನಾಂಕ: 21-01-2013.

ಮೇಲ್ಕಂಡ ಅಧಿಸೂಚನೆಯನ್ವಯ ಮಂಡ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು-10, ಬೆರಳಚ್ಚುಗಾರರು-10, ಬೆರಳಚ್ಚು-ನಕಲುಗಾರರು-04, ಆದೇಶಿಕ ಜಾರಿಕಾರರು-08 ಹಾಗೂ ಜವಾನರು-14 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಧಿಸೂಚನೆಯಲ್ಲಿ ಲಗತ್ತಿಸಿರುವ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯನ್ನು ಈ ಕಛೇರಿಯ ವೆಬ್‌ಸೈಟ್ http://ecourts.gov.in/mandva ನಿಂದ ಪ್ರತಿ ಮಾಡಿಕೊಂಡು ಬಳಸಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 24-01-2015 ರ ಸಂಜೆ 04-00 ಗಂಟೆ

೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೨, ೨೦೧೫ ಭಾಗ ೫

1. ಶ್ರೀಘ್ರಲಿಪಿಗಾರರುಃ

ಅ) ಹುದ್ದೆಗಳ ಸಂಖ್ಯೆ: 10

ಆ) ವೇತನ ಶ್ರೇಣಿ: 14550-350-15600-400-17200-450-19000-500-21000-600-24600-700-26700 ಇತರೆ ಭತ್ಯೆಗಳೊಂದಿಗೆ.

ಖಿ ' "6ಉ&ಚಿ = ಖಿ"6ಉ&ಚಿ ಘಿಅಖ ಛ ಛಿ
$ ' = '>6 /, /) /, /, /1
]k ಟಒ ಆ - - - /, /,
6, - - /, - /,
6,/ - - - /, /,
6,ಚ - - /, - /,
6,ಚ - - /, - /,
ಛ ಛಿ /, /) /0 /ಊ ,/

ಈ) ವಿದ್ಯಾರ್ಹತೆ:

1. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಪ್ರೌಡ ದರ್ಜೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

3. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಶೀಘ್ರಲಿಪಿ ಪ್ರೌಡ ದರ್ಜೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2. ಬೆರಳಚ್ಚುಗಾರರು:

ಅ) ಹುದ್ದೆಗಳ ಸಂಖ್ಯೆ: 10

ಆ) ವೇತನ ಶ್ರೇಣಿ: 11600-200-12000-250-13000-300-14200-350-15600-400-17200-450-

19000-500-21000 ಹಾಗೂ ಇತರೆ ಭತ್ಯೆಗಳೊಂದಿಗೆ.

ಖಿ ' "6ಉ&ಚಿ = ಖಿ "6ಉ&ಚಿ "; "6ಉ&ಚಿ ಛ ಛಿ
]k ಟ ! ಘಿ (= '0 0) - /, - - /, (= '0 0)
$ ' = '>6 - /, /) /, /0
]k ಟಒ ಆ - /, /, - /)
6,/ /, /, - - /)
6,/ - /, - -
ಛ ಛಿ /, /1 /ಊ /, ,/

ಈ) ವಿದ್ಯಾರ್ಹತೆ:

1. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಪ್ರೌಡ ದರ್ಜೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

3. ಬೆರಳಚ್ಚು-ನಕಲುಗಾರರು:

ಅ) ಹುದ್ದೆಗಳ ಸಂಖ್ಯೆ: 04

ಆ) ವೇತನ ಶ್ರೇಣಿ: 11600-200-12000-250-13000-300-14200-350-15600-400-17200- 450-19000-500-21000 ಹಾಗೂ ಇತರೆ ಭತ್ಯೆಗಳೊಂದಿಗೆ.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೨, ೨೦೧೫ ೭೧
ಖಿ "6ಉ&ಚಿ = ಖಿ "6ಉ&ಚಿ ಈ ಖಐ= ಛ ಛಿ
$ ' 6 /, - /, /)
6,/ - /, - /,
6,ಚ /, - - /,
ಛ ಛಿ /) /, /, /0

ಈ) ವಿದ್ಯಾರ್ಹತೆ:

1. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಕಿರಿಯ ದರ್ಜೆ (ಜೂನಿಯರ್) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

4. ಆದೇಶಿಕ ಜಾರಿಕಾರರು:

ಅ) ಹುದ್ದೆಗಳ ಸಂಖ್ಯೆ: 08

ಆ) ವೇತನ ಶ್ರೇಣಿ: 11000-200-12000-250-13000-300-14200-350-15600-400-17200-450-19000 ಇತರೆ ಭತ್ಯೆಗಳೊಂದಿಗೆ.

ಇ) ಹುದ್ದೆಗಳ ವರ್ಗೀಕರಣ:

ಖಿ ' "6ಉ&ಚಿ = ಖಿ "6ಉ&ಚಿ ಈ ಖಐ= "; "6ಉ&ಚಿ ಘಿಅಖ ಛ ಛಿ
$ ' = '>6 /, /, - /, - /, /0
]k ಟಒ ಆ - /, - - - - /,
6, - - - - /, - /,
6,/ - /, - - - - /,
6,/ - - /, /, - - /,
ಛ ಛಿ /, /ಊ /, - /, /, /+

ಈ) ವಿದ್ಯಾರ್ಹತೆ:

1. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2. ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು.

3. ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರುವ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು.

5. ಜವಾನರುಃ

ಅ) ಹುದ್ದೆಗಳ ಸಂಖ್ಯೆ: 14

ಆ) ವೇತನ ಶ್ರೇಣಿಃ 9600-200-12000-250-13000-300-14200-350-14550 ಹಾಗೂ ಇತರೆ ಭತ್ಯೆಗಳೊಂದಿಗೆ.

೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೨, ೨೦೧೫ ಭಾಗ ೫
ಖಿ ' "6ಉ&ಚಿ = ಖಿ "6ಉ&ಚಿ "; "6ಉ&ಚಿ ಘಿ ಅಖ ಛ ಛಿ
$ ' = '>6 ಗಿ
]k ಟಒ ಆ , , , ,
]k ಟ ! ಘಿ , , , ,
6, , , , ,
6,/ , , ,
6,/ , , , ,
6,ಚ , , , ,
ಛ ಛಿ /1 /0 /) /) /, ,0

ಈ) ವಿದ್ಯಾರ್ಹತೆ:

1. 7ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2. ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು.

ಸೂಚನೆಗಳು:

1. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ: 24-01-2015 ಸಂಜೆ 04-00 ಗಂಟೆಯೊಳಗೆ ಸಲ್ಲಿಸತಕ್ಕದ್ದು. ಒಂದು ವೇಳೆ ಕಡೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿದ್ದ ಪಕ್ಷದಲ್ಲಿ ಮುಂದಿನ ಕೆಲಸದ ದಿನಾಂಕ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನವಾಗಿರುತ್ತದೆ.

2. ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸುವುದು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಮಂಡ್ಯ.

I. ವಯೋಮಿತಿ:

ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು.

1. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳು 40 ವರ್ಷಗಳು ಮೀರಿರಬಾರದು.

2. ಪ್ರವರ್ಗ 2-ಎ, 2-ಬಿ, 3-ಎ ಹಾಗೂ 3-ಬಿ ಗೆ ಸೇರಿದ ಅಭ್ಯರ್ಥಿಗಳು 38 ವರ್ಷಗಳು ಮೀರಿರಬಾರದು.

3. ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷಗಳು ಮೀರಿರಬಾರದು.

4. ಅಂಗವಿಕಲರಿಗೆ ಹಾಗೂ ವಿಧವಾ ಮಹಿಳೆಯರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ಇರುತ್ತದೆ.

5. ಮಾಜಿ ಸೈನಿಕ ಅಭ್ಯರ್ಥಿಯು ಅವರ ವರ್ಗಕ್ಕೆ ನಿಗಧಿಪಡಿಸಿರುವ ಗರಿಷ್ಠ ವಯೋಮಿತಿಯ ಜೊತೆಗೆ ಸಶಸ್ತ್ರ ದಳಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವನೋ ಆ ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳು.

II. ಮೀಸಲಾತಿ ಹಾಗೂ ವಯೋಮಿತಿ ರಿಯಾಯಿತಿ ಕೋರಿದ್ದಲ್ಲಿ ಹಾಜರುಪಡಿಸಬೇಕಾದ ಸ್ವಯಂ ದೃಡೀಕೃತ ಪ್ರಮಾಣ ಪತ್ರಗಳು.

1. ಸೈನಿಕ ಸೇವೆಯಿಂದ ಬಿಡುಗಡೆಯಾದ ಮುಕ್ತಿ ಹೊಂದಿದ ಬಗೆಗಿನ ಪ್ರಮಾಣ ಪತ್ರ.

2. ಜಾತಿ ಮೀಸಲಾತಿ ಕೋರುವ ಅಭ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಯಲ್ಲಿ ತಹಸಿಲ್ದಾರರಿಂದ ಪಡೆದಿರುವ ಪ್ರಮಾಣ ಪತ್ರ.

3. ಗ್ರಾಮೀಣ ಮೀಸಲಾತಿ ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ನಮೂನೆ-2 ರ ಮೀಸಲಾತಿ ಪ್ರಮಾಣ ಪತ್ರದ ಜೊತೆಗೆ ನಮೂನೆ-1 ರಲ್ಲಿ ಮೇಲುಸ್ತರಕ್ಕೆ ಸೇರಿಲ್ಲದಿರುವ ಬಗ್ಗೆ ಪ್ರಮಾಣ ಪತ್ರವನ್ನು ತಹಸಿಲ್ದಾರ್‌ರವರಿಂದ ಪಡೆದ ಪ್ರಮಾಣ ಪತ್ರ, ಗ್ರಾಮೀಣ ಮೀಸಲಾತಿ ಕೋರುವ ಇತರೆ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ನಮೂನೆ-2 ರಲ್ಲಿ ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ.

4. ಅಂಗವಿಕಲ ಅಭ್ಯರ್ಥಿಗಳು ನಿಗಧಿಪಡಿಸಿದ ನಮೂನೆಯಲ್ಲಿ ಪಡೆದ ವೈದ್ಯಕೀಯ ಪ್ರಮಾಣ ಪತ್ರ. (ಶೇಕಡ 40ಕ್ಕಿಂತ ಕಡಿಮೆ ಇಲ್ಲದಂತಹ ಅಂಗವಿಕಲತೆಯುಳ್ಳ ಅಭ್ಯರ್ಥಿಗಳು ಮಾತ್ರ ಮೀಸಲಾತಿಯನ್ನು ಕೋರಲು ಅರ್ಹರು)ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೨, ೨೦೧೫ ೭೩ 5. ವಿಧವೆಯರು ರಿಯಾಯಿತಿ ಕೋರಲು ಸಕ್ಷಮ ಪ್ರಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸುವುದು.

6. ಯೋಜನಾ ನಿರಾಶ್ರಿತ ಅಭ್ಯರ್ಥಿಯು ಸರ್ಕಾರದ ಆದೇಶ ಸಂಖ್ಯೆಃ ಸಿಆಸುಇ 23 ಸೆನೆನ 99, ದಿನಾಂಕ: 23-11-2000ರ ಅನ್ವಯ ಯೋಜನೆಗಳಿಂದ ನಿರ್ವಸತಿತರಾದ ( ಈ ನಿಯಮಗಳು ಜಾರಿಯಾಗುವ 20 ವರ್ಷಕ್ಕೆ ಮುನ್ನ ನಿರ್ವಸತಿತರಾದ ಕುಟುಂಬದ ಅಭ್ಯರ್ಥಿಗಳು ಈ ಮೀಸಲಾತಿಗೆ ಅನ್ವಯವಾಗುವುದಿಲ್ಲ) ಕುಟುಂಬದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳನ್ನು ಕೋರುವ ಅಭ್ಯರ್ಥಿಗಳು ಸಂಬಂಧಿಸಿದ ತಹಸಿಲ್ದಾರ್‌ರವರಿಂದ ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರವನ್ನು ಪಡೆದಿರಬೇಕು.

III. ಆಯ್ಕೆ ವಿಧಾನ:

1. ಅಭ್ಯರ್ಥಿಗಳ ಆಯ್ಕೆಯು ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ) (ನೇಮಕಾತಿ) (ತಿದ್ದುಪಡಿ) ನಿಯಮ 2007 ಮತ್ತು ಸಂಬಂಧಪಟ್ಟ ಇತರೆ ನಿಯಮಾವಳಿಗಳ ಪ್ರಕಾರ ನಡೆಸಲಾಗುವುದು.

2. ಯಾವುದೇ ವರ್ಗಗಳ ಗ್ರಾಮೀಣ, ಮಾಜಿ ಸೈನಿಕ ಮತ್ತು ಅಂಗವಿಕಲ ಮೀಸಲಾತಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಾಗದಿದ್ದ ಪಕ್ಷದಲ್ಲಿ ಆ ಸ್ಥಾನಗಳಿಗೆ ಅದೇ ವರ್ಗಗಳ ಅರ್ಹ ಇತರ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು. ಆಯಾ ಪಂಗಡಗಳ ಇತರೆ ಅಭ್ಯರ್ಥಿಗಳೂ ಸಹ ಲಭ್ಯವಾಗದಿದ್ದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಯನ್ನು ಹೊರತುಪಡಿಸಿ ಇತರೆ ಹಿಂದುಳಿದ ವರ್ಗಗಳ ಹುದ್ದೆಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು.

ಶೀಘ್ರಲಿಪಿಗಾರರ ಹುದ್ದೆಗೆ:

1. ಅಭ್ಯರ್ಥಿಯು ಪ್ರತಿ ನಿಮಿಷಕ್ಕೆ 120 ಶಬ್ಧಗಳಂತೆ ಸುಮಾರು 05 ನಿಮಿಷಗಳಲ್ಲಿ ನೀಡುವ ಉಕ್ತಲೇಖನವನ್ನು 45 ನಿಮಿಷಗಳಲ್ಲಿ ಲಿಪ್ಯಂತರಿಸಬೇಕು.

2. ಈ ಪರೀಕ್ಷೆಯು ಗರಿಷ್ಠ 100 ಅಂಕಗಳಾಗಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಕನಿಷ್ಠ 50 ಅಂಕಗಳನ್ನು ಪಡೆಯಬೇಕಾಗಿರುತ್ತದೆ. ಅರ್ಹತೆಯ ಆಧಾರದ ಮೇಲೆ ಒಂದು ಹುದ್ದೆಗೆ 05 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.

ಬೆರಳಚ್ಚುಗಾರರ ಮತ್ತು ಬೆರಳಚ್ಚು-ನಕಲುಗಾರರ ಹುದ್ದೆಗೆ:

ಅಭ್ಯರ್ಥಿಯು ಸುಮಾರು 15 ನಿಮಿಷಗಳ ಕಾಲ ನೀಡುವ ಉಕ್ತಲೇಖನವನ್ನು ಬೆರಳಚ್ಚು ಮಾಡತಕ್ಕದ್ದು. ಈ ಪರೀಕ್ಷೆಯು ಗರಿಷ್ಠ 100 ಅಂಕಗಳದ್ದಾಗಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಕನಿಷ್ಠ 50 ಅಂಕಗಳನ್ನು ಪಡೆಯಬೇಕಾಗಿರುತ್ತದೆ. ಅರ್ಹತೆಯ ಆಧಾರದ ಮೇಲೆ ಒಂದು ಹುದ್ದೆಗೆ 05 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.

ಆದೇಶಿಕ ಜಾರಿಕಾರರ ಹುದ್ದೆಗೆ:

ಎಸ್.ಎಸ್.ಎಲ್.ಸಿ. ಗರಿಷ್ಠ ಅಂಕಗಳನ್ನಾಧರಿಸಿ, ಒಂದು ಹುದ್ದೆಗೆ 25 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.

ಜವಾನರ ಹುದ್ದೆಗೆ:

7ನೇ ತರಗತಿಯ ಗರಿಷ್ಠ ಅಂಕಗಳನ್ನಾಧರಿಸಿ, ಒಂದು ಹುದ್ದೆಗೆ 10 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.

ಅಭ್ಯರ್ಥಿಗಳು ಅರ್ಜಿಯೊಂದಿಗೆ ಕೆಳಕಂಡ ದಾಖಲಾತಿಗಳ ಸ್ವಯಂ ದೃಡೀಕೃತ ನಕಲುಗಳನ್ನು ಸಲ್ಲಿಸಬೇಕು, ತಪ್ಪಿದಲ್ಲಿ ಯಾವ ಸೂಚನೆಯನ್ನು ನೀಡದೆ

ಅರ್ಜಿಯನ್ನು ತಿರಸ್ಕರಿಸಲಾಗುವುದು.

1. ಅಭ್ಯರ್ಥಿಯು ಈ ಅಧಿಸೂಚನೆಯಲ್ಲಿ ನೀಡಿರುವ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸ್ವಂತ ಕೈ ಬರವಣಿಗೆಯಲ್ಲಿ ಭರ್ತಿ ಮಾಡಿ ಸಲ್ಲಿಸತಕ್ಕದ್ದು.

2. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಆಯಾ ಹುದ್ದೆಗಳಿಗೆ ಪ್ರತ್ಯೇಕವಾಗಿ ನಿಗದಿತ ನಮೂನೆಗಳಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು.

3. ಹುಟ್ಟಿದ ದಿನಾಂಕವನ್ನು ತೋರಿಸುವ ಬಗ್ಗೆ ದೃಡೀಕೃತ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.

4. ಅಭ್ಯರ್ಥಿಯು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಸ್ಥಳದಲ್ಲಿ ಅಂಟಿಸಿ, ಅದರ ಮೇಲೆ ಸಹಿ ಮಾಡತಕ್ಕದ್ದು.

5. ಅರ್ಜಿ ನಮೂನೆಯೊಂದಿಗೆ ಯಾವುದೇ ಮೂಲ ಪ್ರತಿಗಳನ್ನು ಲಗತ್ತಿಸುವ ಅವಶ್ಯಕತೆ ಇರುವುದಿಲ್ಲ. ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹಾಗೂ ಇತರೆ ಪ್ರಮಾಣ ಪತ್ರಗಳನ್ನು, ಸ್ವಯಂ ಧೃಡೀಕರಿಸಿ ಅರ್ಜಿಗೆ ಲಗತ್ತಿಸತಕ್ಕದ್ದು.

೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೨, ೨೦೧೫ ಭಾಗ ೫

6. ಅಭ್ಯರ್ಥಿಗಳು ಅರ್ಜಿಯೊಂದಿಗೆ ಅವರ ನಡತೆ ಬಗ್ಗೆ ಅವರ ಸಂಬಂಧಿಯಲ್ಲದ ಸಮಾಜದ ಇಬ್ಬರು ಗಣ್ಯವ್ಯಕ್ತಿಗಳಿಂದ ಆರುವ ತಿಂಗಳೊಳಗೆ ಪಡೆದ ಎರಡು ಪ್ರಮಾಣ ಪತ್ರಗಳ ಹಾಗೂ ಕೊನೆಯಲ್ಲಿ ವ್ಯಾಸಂಗ ಮಾಡಿದ ಶಾಲೆ ಅಥವಾ ಕಾಲೇಜಿನಿಂದ ಪಡೆದ ಒಂದು ನಡತೆ ಪ್ರಮಾಣ ಪತ್ರದ ಸ್ವಯಂ ದೃಡೀಕೃತ ನಕಲನ್ನು ಕಡ್ಡಾಯವಾಗಿ ಲಗತ್ತಿಸತಕ್ಕದ್ದು.

7. ಜಾತಿ ಮೀಸಲಾತಿ ಕೋರುವ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ತಹಸಿಲ್ದಾರ್‌ರವರಿಂದ ಪಡೆದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ದೃಡೀಕೃತ ನಕಲನ್ನು ಲಗತ್ತಿಸತಕ್ಕದ್ದು.

8. ಅಭ್ಯರ್ಥಿಗಳು ಅರ್ಜಿಯ ಜೊತೆಯಲ್ಲಿ 06-00 ರೂ.ಗಳ ಅಂಚೆ ಚೀಟಿ ಲಗತ್ತಿಸಿರುವ ಸ್ವವಿಳಾಸವಿರುವ ಲಕೋಟೆಯನ್ನು ಲಗತ್ತಿಸತಕ್ಕದ್ದು ಹಾಗೂ ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆಂಬುದನ್ನು ದಪ್ಪ ಅಕ್ಷರಗಳಲ್ಲಿ ಲಕೋಟೆಯ ಮೇಲೆ ನಮೂದಿಸತಕ್ಕದ್ದು.

9. ಅಭ್ಯರ್ಥಿಯು ಯಾವುದೇ ವರ್ಗದಲ್ಲಿ ಮೀಸಲಾತಿ ಕೋರಿದ್ದಲ್ಲಿ ಆಯಾ ಮೀಸಲಾತಿಗೆ ಸಂಬಂಧಿಸಿದ ನಿಗದಿತ ನಮೂನೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ ದೃಡೀಕೃತ ನಕಲನ್ನು ಲಗತ್ತಿಸತಕ್ಕದ್ದು.

ಸಾಮಾನ್ಯ ಸೂಚನೆಗಳುಃ

1. ಅಭ್ಯರ್ಥಿಗಳು ನೇಮಕಾತಿ ಸಂಬಂಧದಲ್ಲಿ ಯಾವುದೇ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅನುಸರಿಸಿರುವುದು ಅಥವಾ ಪ್ರಭಾವ ಬೀರುವ ಅಂಶ ಕಂಡುಬಂದಲ್ಲಿ ಅಂತಹವರನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.

2. ಅಪೂರ್ಣವಾಗಿರುವ ಮತ್ತು ಸಹಿ ಮಾಡದ ಅರ್ಜಿಗಳನ್ನು ಹಾಗೂ ವಿದ್ಯಾರ್ಹತೆ, ಮೀಸಲಾತಿ ಮತ್ತು ವಯೋಮಿತಿ ರಿಯಾಯಿತಿ ಬಗ್ಗೆ ಸಂಬಂಧಪಟ್ಟ ದಾಖಲೆಗಳನ್ನು ಹೊಂದಿರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

3. ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆದು ಅರ್ಜಿಗಳನ್ನು ಸಮುಚ್ಛಿತ ಮಾರ್ಗದ ಮುಖಾಂತರ ಸಲ್ಲಿಸತಕ್ಕದ್ದು.

4. ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗುವುದು ಹಾಗೂ ಸಂಬಂಧಪಟ್ಟ ಎಲ್ಲಾ ಮೂಲ ದಾಖಲಾತಿಗಳನ್ನು ಸಂದರ್ಶನದ ಕಾಲಕ್ಕೆ ಹಾಜರುಪಡಿಸತಕ್ಕದ್ದು.

5. ಅಭ್ಯರ್ಥಿಗೆ ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ಸಿಗದಿದ್ದ ಪಕ್ಷದಲ್ಲಿ ಅವರು ಸಂದರ್ಶನಕ್ಕೆ ಅನರ್ಹರೆಂದು ತಿಳಿತಯಕ್ಕದ್ದು ಹಾಗೂ ಈ ಬಗ್ಗೆ ಯಾವುದೇ ಪತ್ರ ವ್ಯವಹಾರಗಳನ್ನು ನಡೆಸಲಾಗುವುದಿಲ್ಲ.

6. ಎಲ್ಲಾ ವಿವರಗಳನ್ನು ನೀಡದ ಹಾಗೂ ಅಪೂರ್ಣವಾದ ಅರ್ಜಿಗಳನ್ನು ಪ್ರಾರಂಭಿಕ ಹಂತದಲ್ಲಿಯೇ ತಿರಸ್ಕರಿಸಲಾಗುವುದು.

ಮಂಡ್ಯ.

ಅರ್ಜಿ ನಮೂನೆ

ಶೀಘ್ರಲಿಪಿಗಾರರ/ಬೆರಳಚ್ಚುಗಾರ/ಬೆರಳಚ್ಚು-ನಕಲುಗಾರ/ಆದೇಶಿಕ ಜಾರಿಕಾರ/ಜವಾನರ ಹುದ್ದೆಗೆ ಅರ್ಜಿ

ರವರಿಗೆ,

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ಮಂಡ್ಯ.

ಅಭ್ಯರ್ಥಿಯು

ಇತ್ತೀಚಿನ

ಪಾಸ್‌ಪೋರ್ಟ್

ಅಳತೆಯ ಭಾವಚಿತ್ರ

ಅಂಟಿಸಿ, ಸಹಿ

ಮಾಡುವುದು ಮಾನ್ಯರೇ,

ತಮ್ಮ ನ್ಯಾಯಾಲಯದ ಅಧಿಸೂಚನೆ ಸಂಖ್ಯೆಃ ಎಡಿಎಂಎನ್.(ಡಿ.ಆರ್.) 02/2014, ದಿನಾಂಕಃ 15-12-2014 ರ ಪ್ರಕಟಣೆ ಮೇರೆಗೆ ನಾನು _______________ ಹುದ್ದೆಗೆ ಈ ಕೆಳಕಂಡ ಮಾಹಿತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೨, ೨೦೧೫ ೭೫
= '>6!$ @ 4 ( ತಿ 4 9)
!+ ಅ+ !ಘಿ @ 4
!
- 8 ಥ !
ಕಿ !$ !ಃ
ಗ ^ ಃ ( <9)
ಗಿ ಛಿ ಇಉ ಃ '@ 6 ಃ '@ 6 @%! ದ4 + p 6ಘಿ!$ $ k 6 k ಟಿ ! ಘಿ ! ಘಿ 4 !
ಗಿ 4 ಆ+/ 0ಐ/ 0ಐ/0ಐ1ಐ
"ಘಿ =4 & ಜಚಿ!$ ಇಉ
#! 9=4 & ಜಚಿ!$ ಇಉ
"ಘಿ =4 & ಜಂ!$ ಇಉ
#! 9=4 & ಜಂ!$ ಇಉ
"ಘಿ ]ಜ .ಂ!$ ಇಉ
#! 9]ಜ .ಂ!$ ಇಉ
4ಃ '@ 6 + 4 =ಆ <9
ಕ = '>6!$ ಐಒ ಐ2 ಐ !ಐ2 6,2 /2ಚ2/ ಔಚ#; <9ಒ ಆ $ ಇ ಎ "ಎ ಆಔ ^ <ಐಏ 6^ 4 <9 $ '= '>6 /! % ^ <
* = '>6!$ ಃಇ+ $ ` ಛಿಈ + ! ಃ ಎ+!$%8 ಈ4 ] + "ಘಿ $ ' ^ 4{@ ; <9 !ಋ! 7ಟ $ ಇ ಎ " ಎ ಆಔ ^ <ಐ
= '>6!$ @ & ಎ!$ 4 ; @%!4 4{@ ; <9 !ಋ! 7ಟ $ ಇ ಎ "ಎ ಆಔ ^ <ಐ

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೨, ೨೦೧೫ ಭಾಗ ೫
ಈ ಖಿ ಔ 6 !$ 9 <42 ಆ 4 ! ಘಿ ಈ4 ಇ ಎ "ಎ ಆಔ ^ <ಐ
!$ $ ಖಿ 4 % 4 ] ಟ :ಟ4 ಆಔ4 {

ಸೂಚನೆ: ಅಭ್ಯರ್ಥಿಗಳು ಎಲ್ಲಾ ಕಾಲಂಗಳನ್ನು ಕಡ್ಡಾಯವಾಗಿ ಭರ್ತಿ ಮಾಡತಕ್ಕದ್ದು.

ಈ ಮೇಲ್ಕಂಡ ಮಾಹಿತಿಗಳು ಸತ್ಯವಾಗಿದೆ ಎಂದು ಪ್ರಮಾಣೀಕರಿಸುತ್ತೇನೆ ಹಾಗೂ ಒಂದು ವೇಳೆ ಮೇಲ್ಕಂಡ ಮಾಹಿತಿಗಳು ತಪ್ಪು ಎಂದು ಕಂಡು ಬಂದಲ್ಲಿ ನನ್ನ ಅರ್ಜಿಯನ್ನು ರದ್ದುಪಡಿಸಬಹುದು ಎಂದು ಘೋಷಿಸುತ್ತೇನೆ.

ಅಭ್ಯರ್ಥಿಯ ಸಹಿ.

ಸ್ಥಳ

ದಿನಾಂಕ:

PR-16

SC-5

ಮಂಡ್ಯ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 22 January 2015. Indian Gazettes, https://egazette.servantsofknowledge.in/details/in.gazette.karnataka_new.2015-01-22.Part-5/. Archive identifier in.gazette.karnataka_new.2015-01-22.Part-5.