Servants of Knowledge
Karnataka Gazette · Government of Karnataka

Karnataka Gazette, Part Part-4A, 05 February 2015

Published 05 February 2015

Part
Part-4A
Identifier
in.gazette.karnataka_new.2015-02-05.Part-4A
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಫೆಬ್ರವರಿ ೫, ೨೦೧೫ (ಮಾಘ ೧೬, ಶಕ ವರ್ಷ ೧೯೩೬

ಬೆಂಗಳೂರು, ಗುರುವಾರ, ಫೆಬ್ರವರಿ ೫, ೨೦೧೫

ಸಂಪುಟ ೧೫೦

Volume 150

Bengaluru, Thu

(ಮಾಘ ೧೬, ಶಕ ವರ್ಷ ೧೯೩೬)

ursday, February 5, 2015 (Magha 16, Shaka Varsha 1936

Shaka Varsha 1936)

ಸಂಚಿಕೆ ೬

Issue 6

ಭಾಗ ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,

ಮೇರೆಗೆ ರಾಜ್ಯ ಸರ್ಕಾರವು

ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು

ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ

ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ

ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ

ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು

ನಿಯಮಗಳು, ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

ನಿಯಮಗಳು, ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

ನಿಯಮಗಳು, ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

SECRETARIAT

PERSONNEL AND ADMINISTRATIVE REFORMS SECRETARIAT

PERSONNEL AND ADMINISTRATIVE REFORMS

NOTIFICATION

NO.DPAR 10 ARB 2014

DPAR 10 ARB 2014 Bengaluru, Dated: 07-11-2014.

In exercise of the powers conferred by clauses (2) and (3) of the Ariticle 166 of the Constitution of India, the Governor of In exercise of the powers conferred by clauses (2) and (3) of the Ariticle 166 of the Constitution of India, the Governor of In exercise of the powers conferred by clauses (2) and (3) of the Ariticle 166 of the Constitution of India, the Governor of Karnataka hereby makes the followinjg rules further to amend the Karnataka Government (Transaction of Business) Rules, 1977, Karnataka hereby makes the followinjg rules further to amend the Karnataka Government (Transaction of Karnataka hereby makes the followinjg rules further to amend the Karnataka Government (Transaction of

namely :-

(1) These Rules may be called the Karnataka Government (Transaction of Business) (1) These Rules may be called the Karnataka Government (Transaction of Business) 1. Title and commencement :-

(Amendment) Rules, 2014.

(2) They shall come into force on the date of their publication in the official Gazette. (2) They shall come into force on the date of their publication in the official Gazette.

2. Amendment of First Schedule :

In the Karnataka Government (Transaction of Business) Rules, 1977, in the First Amendment of First Schedule :- In the Karnataka Government (Transaction of Business) Rules, 1977, in the First Schedule in item 15, after the first proviso, the following proviso shall be inserted, namely,- Schedule in item 15, after the first proviso, the following proviso shall be inserted, namely,

of work is less than rupees five crores, but later if the revised

"Provided further that if the original estimate of work is less than rupees five crores, but later if the revised

"Provided further that if the original estimate

estimate exceeds rupees five crores, then such case shall be brought before the Cabinet"

estimate exceeds rupees five crores, then such case shall be brought before the Cabinet"

estimate exceeds rupees five crores, then such case shall be brought before the Cabinet"

By Order and in the name of the

rder and in the name of the Governor of Karnataka,

Dr.Mangala G.S

Dr.Mangala G.S

Under Secretary to Government

o Government,

of Personnel and Administrative Reforms Department of Personnel and Administrative Reforms

(Service Rules-1) (Service Rules

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ

ಅಧಿಸೂಚನೆ

ಸಂಖ್ಯೆ: ಡಿಪಿಎಆರ್ 10 ಎಆರ್‌ಬಿ 2014, ಬೆಂಗಳೂರು, ದಿನಾಂಕ: 07ನೇ ನವೆಂಬರ್,

ಸಂಖ್ಯೆ: ಡಿಪಿಎಆರ್ 10 ಎಆರ್‌ಬಿ 2014

07ನೇ ನವೆಂಬರ್, 2014.

ಭಾರತ ಸಂವಿಧಾನ 166 ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಭಾರತ ಸಂವಿಧಾನ 166 ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಭಾರತ ಸಂವಿಧಾನ 166 ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು ಈ ಮೂಲಕ ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು. 1977 ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಈ ರಾಜ್ಯಪಾಲರು ಈ ಮೂಲಕ ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು. 1977 ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಈ ರಾಜ್ಯಪಾಲರು ಈ ಮೂಲಕ ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು. 1977 ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಈ ಮುಂದಿನ ನಿಯಮಗಳನ್ನು ರಚಿಸಿದ್ದಾರೆ, ಎಂದರೆ :-

-

1. ಹೆಸರು ಮತ್ತು ಪ್ರಾರಂಭ :- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು, 2014 (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು, 2014 (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು, 2014 ಎಂದು ಕರೆಯತಕ್ಕದ್ದು.

(೧೫೭)೧೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೫, ೨೦೧೫ ಭಾಗ ೪ಎ (2) ಇವು, ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ಮೊದಲನೇ ಅನುಸೂಚಿಯ ತಿದ್ದುಪಡಿ :- ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು. 1977ರ ಮೊದಲನೇ ಅನುಸೂಚಿಯ 15ನೇ ಬಾಬಿನ ಮೊದಲ ಪರಂತುಕದ ನಂತರ ಈ ಮುಂದಿನ ಪರಂತುಕವನ್ನು ಸೇರ್ಪಡೆ ಮಾಡತಕ್ಕದ್ದು, ಎಂದರೆ,-

"ಮತ್ತು ಪರಂತು ಕಾಮಗಾರಿಯ ಮೂಲ ಅಂದಾಜು ರೂ.5.00ಕೋಟಿ ಅಂದಾಜಿಗಿಂತ ಕಡಿಮೆ ಇದ್ದು, ನಂತರ ಪರಿಷ್ಕøತ ಅಂದಾಜು ರೂ.5.00ಕೋಟಿ

ಮೀರಿದ್ದಲ್ಲಿ ಅಂತಹ ಪ್ರಕರಣವನ್ನು ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದು"

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ P.R. 01

ಡಾ.ಮಂಗಳ ಜಿ.ಎಸ್

ಸರ್ಕಾರದ ಅಧೀನ ಕಾರ್ಯದರ್ಶಿ,

S.C.200

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1).

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಡಿಸಿಎ 12 ಎಆರ್‌ಬಿ 2014, ಬೆಂಗಳೂರು, ದಿನಾಂಕ: 21ನೇ ಅಕ್ಟೋಬರ್, 2014.

ಭಾರತ ಸಂವಿಧಾನ 166 ನೇ ಅನುಚ್ಛೇದದ ಕಲಮು (2) ಮತ್ತು (3) ರಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು. 1977 ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದ್ದಾರೆ, ಎಂದರೆ :-

1. ಶೀರ್ಷಿಕೆ ಮತ್ತು ಪ್ರಾರಂಭ :- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) (ತಿದ್ದುಪಡಿ) ನಿಯಮಗಳು, 2014 ಎಂದು ಕರೆಯತಕ್ಕದ್ದು.

(2) ಇವುಗಳು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ಅನುಸೂಚಿ XI ಕ್ಕೆ ತಿದ್ದುಪಡಿ :- ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು. 1977ರ ಅನುಸೂಚಿ XI ರಲ್ಲಿ (ಇನ್ನು ಮುಂದೆ ಸದರಿ ನಿಯಮಗಳೆಂದು ಕರೆಯಲಾಗುವ),-

(ಎ) "ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ" ಎಂಬ ಶೀರ್ಷಿಕೆಗೆ "ಸಂಸದೀಯ ವ್ಯವಹಾರಗಳ ಇಲಾಖೆ" ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.

(ಬಿ) "ಡಿ ನೌಕರಿ ಭರ್ತಿ ನಿಯಮಗಳು ಮತ್ತು ನೇಮಕಗಳು" ಉಪಶೀರ್ಷಿಕೆಯಡಿಯಲ್ಲಿ "ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ"

ಎಂಬ ಪದಗಳು ಬರುವಲ್ಲೆಲ್ಲ "ಸಂಸದೀಯ ವ್ಯವಹಾರಗಳ ಇಲಾಖೆ" ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.

3. ಅನುಸೂಚಿ XI-A ಕ್ಕೆ ತಿದ್ದುಪಡಿ :- ಸದರಿ ನಿಯಮಗಳ ಅನುಸೂಚಿ XI-A ರಲ್ಲಿ "ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ" ಎಂಬ ಶೀರ್ಷಿಕೆಗೆ "ಕಾನೂನು ಇಲಾಖೆ" ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಡಾ.ಮಂಗಳ ಜಿ.ಎಸ್

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1).

PERSONNEL AND ADMINISTRATIVE REFORMS SECRETARIAT

NOTIFICATION

NO.DCA 12 ARB 2014 Bangalore, Dated: 21-10-2014.

In exercise of the powers conferred by clauses (2) and (3) of the Ariticle 166 of the Constitution of India, the Governor of Karnataka hereby makes the followinjg rules further to amend the Karnataka Government (Allocation of Business) Rules, 1977, namely :-

1. Title and Commencement :- (1) These Rules may be called the Karnataka Government (Allocation of Business) (Amendment) Rules, 2014.

(2) They shall come into force from the date of their publication in the official Gazette.

2. Amendment of Schedule XI :- In Schedule XI to the the Karnataka Government (Allocation of Business) Rules, 1977, (hereinafter referred to as the said rules),-

(a) For the heading "DEPARTMENT OF PARLIAMENTARY AFFAIRS AND LEGISLATION", the words "DEPARTMENT OF PARLIAMENTARY AFFAIRS" shall be substituted;

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೫, ೨೦೧೫ ೧೫೯

(b) Under the sub-heading "D. Recruitment Rules and Appointments" for the words "Department of Parliamentary Affairs and Legislation" wherever they occur, the words "Department of Parliamentary Affairs" shall be substituted;

3. Amendment of Schedule XI-A :- In Schedule XI-A to the said rules, for the heading "DEPARTMENT OF LAW, JUSTICE AND HUMAN RIGHTS" the words "LAW DEPARTMENT" shall be substituted;

By Order and in the name of the Governor of Karnataka,

Dr.Mangala G.S

P.R. 02

Under Secretary to Government, S.C.200

Department of Personnel and Administrative Reforms

(Service Rules-1)

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 09 ಎಆರ್‌ಬಿ 2013, ಬೆಂಗಳೂರು, ದಿನಾಂಕ: 07ನೇ ನವೆಂಬರ್, 2014.

ಭಾರತ ಸಂವಿಧಾನದ 166 ನೇ ಅನುಚ್ಛೇದದ ಕಲಮು (2) ಮತ್ತು (3) ರಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು ಕರ್ನಾಟಕ ಸರ್ಕಾರ (ಕೆಲಸಗಳ ಹಂಚಿಕೆ) ನಿಯಮಗಳು. 1977 ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಈ ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದ್ದಾರೆ, ಎಂದರೆ :-

1. ಶೀರ್ಷಿಕೆ ಮತ್ತು ಪ್ರಾರಂಭ :- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ (ಕೆಲಸಗಳ ಹಂಚಿಕೆ) (ತಿದ್ದುಪಡಿ) ನಿಯಮಗಳು, 2014 ಎಂದು ಕರೆಯತಕ್ಕದ್ದು.

(2) ಇವುಗಳು, ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರುತ್ತದೆ.

2. ಅನುಸೂಚಿ XIII-ಎ ಗೆ ತಿದ್ದುಪಡಿ :- ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು. 1977ರಲ್ಲಿ (ಇನ್ನು ಮುಂದೆ ಸದರಿ ನಿಯಮಗಳೆಂದು ಕರೆಯಲಾಗುವ) ಅನುಸೂಚಿ XIII-ಎ ಯಲ್ಲಿ,-

(i) "ಎ.ನೀರಾವರಿ" ಶೀರ್ಷಿಕೆಯಡಿಯಲ್ಲಿ ಕ್ರಮ ಸಂಖ್ಯೆ." 4 ಸಣ್ಣ ನೀರಾವರಿ ವಲಯಗಳು" ನ್ನು ಕೈಬಿಡತಕ್ಕದ್ದು;

(ii) "ಎ.ಎ.ಅಂತರ್ಜಲ" ಶೀರ್ಷಿಕೆ ಮತ್ತು ಅದರಡಿಯಲ್ಲಿ ಸಂಬಂಧಿಸಿದ ನಮೂದುಗಳನ್ನು ಕೈಬಿಡತಕ್ಕದ್ದು; ಮತ್ತು

(iii) "ಬಿಬಿ. ಪ್ರವಾಹ ನಿಯಂತ್ರಣ ಮತ್ತು ನಿರ್ವಹಣೆ" ಶೀರ್ಷಿಕೆಯಡಿಯಲ್ಲಿ "ಕಡಲ ಗೋಡೆ ನಿರ್ಮಾಣಕ್ಕೆ" ಎಂಬ ಪದಗಳ ನಂತರ "ಮತ್ತು ಸಣ್ಣ ನೀರಾವರಿಗೆ ಸಂಬಂಧಿಸಿದ ಪ್ರವಾಹ ನಿಯಂತ್ರಣ ಮತ್ತು ಸಂರಕ್ಷಣಾ ಕಾಮಗಾರಿಗಳಿಗೆ" ಎಂಬ ಪದಗಳನ್ನು ಸೇರ್ಪಡೆ ಮಾಡತಕ್ಕದ್ದು.

2. ಅನುಸೂಚಿ XIII-ಬಿ ರ ಸೇರ್ಪಡೆ :- ಸದರಿ ನಿಯಮಗಳ ಅನುಸೂಚಿ XIII-ಎ ನಂತರ, ಈ ಕೆಳಕಂಡದ್ದನ್ನು ಸೇರ್ಪಡೆ ಮಾಡತಕ್ಕದ್ದು ಎಂದರೆ,-

ಅನುಸೂಚಿ XIII-ಬಿ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಎ. ಸಣ್ಣ ನೀರಾವರಿ

1. 40 ರಿಂದ 2000 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆ.

2. ಹೊಸಕೆರೆ, ಇಂಗು ಕೆರೆಗಳ ನಿರ್ಮಾಣ.

3. ಬಾಂದಾರ, ಸೇತುವೆ ಸಹಿತ ಬಾಂದಾರ ಮತ್ತು ಕಿಂಡಿ ಅಣೆಕಟ್ಟುಗಳು.

4. ಮೇಲ್ಮೈ ಏತ ನೀರಾವರಿ ಯೋಜನೆಗಳು.

5. ಸಣ್ಣ ನೀರಾವರಿಗೆ ಸಂಬಂಧಿಸಿದ ಪ್ರವಾಹ ನಿಯಂತ್ರಣ ಮತ್ರು ಸಂರಕ್ಷಣಾ ಕಾಮಗಾರಿಗಳು.

6. ಸಣ್ಣ ನೀರಾವರಿ ವಲಯಗಳು

ಬಿ. ಅಂತರ್ಜಲ ವಿಭಾಗ

ಅಂತರ್ಜಲಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳು

ಸಿ. ಜಲಸಂವರ್ಧನಾ ಯೋಜನಾ ಸಂಘ

ಜಲಸಂವರ್ಧನಾ ಯೋಜನಾ ಸಂಘಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು

ಡಿ. ಸಂಹಿತೆಗಳು ಮತ್ತು ಕೈಪಿಡಿಗಳು

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಆಡಳಿತ ನಿಯಂತ್ರಣದ ಅಡಿಯಲ್ಲಿ ಬರುವ ಇಲಾಖೆಗಳಿಗೆ ಸಂಬಂಧಿಸಿದ ಸಂಹಿತೆಗಳನ್ನು ಮತ್ತು ಕೈಪಿಡಿಗಳನ್ನು ಸಿದ್ಧಪಡಿಸುವುದು.

೧೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೫, ೨೦೧೫ ಭಾಗ ೪ಎ

ಇ. ನೌಕರಿಭರ್ತಿ ನಿಯಮಗಳು ಮತ್ತು ನೇಮಕಗಳು

1. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಆಡಳಿತ ನಿಯಂತ್ರಣದ ಅಡಿಯಲ್ಲಿ ಬರುವ ಸೇವೆಗಳಿಗೆ ಮತ್ತು ಹುದ್ದೆಗಳಿಗೆ ಸಂಬಂಧಿಸಿದ ನೌಕರಿಭರ್ತಿ ನಿಯಮಗಳು.

2. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಡಿಯಲ್ಲಿ ಬರುವವರನ್ನು ಹೊರತುಪಡಿಸಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಆಡಳಿತ ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮತ್ತು ಸಿಬ್ಬಂದಿಯ ನೇಮಕಗಳು, ಸ್ಥಳ ನಿಯುಕ್ತಿಗಳು, ವರ್ಗಾವಣೆಗಳು, ರಜೆ ಇತ್ಯಾದಿ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಡಾ.ಮಂಗಳ ಜಿ.ಎಸ್

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1).

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 09 ARB 2013 Bengaluru, Dated: 07-11-2014.

In exercise of the powers conferred by clauses (2) and (3) of the Ariticle 166 of the Constitution of India, the Governor of Karnataka hereby makes the following rules further to amend the Karnataka Government (Allocation of Business) Rules, 1977, namely:-

1. Title and Commencement :- (1) These Rules may be called the Karnataka Government (Allocation of Business) (Amendment) Rules, 2014.

(2) They shall come into force on the date of their publication in the official Gazette.

2. Amendment of Schedule XIII-A :- In the Karnataka Government (Allocation of Business) Rules, 1977, (hereinafter referred to as the said rules) in the Schedule XIII-A ,-

(i) Under the heading "A. Irrigation item no. "4. Minor Irrigation Zones" shall be omitted;

(ii) The heading "AA. Ground Water" and entries relating thereunder shall be omitted; and

(iii) Under the heading "BB. Flood control and Management" after the words "Construction of Sea Walls" the words "and Flood control and protection works pertaining to minor irrigation" shall be inserted.

2. Insertion of Schedule XIII-B :- After Schedule XIII-A, of the said rules, the following shall be inserted, namely,-

SCHEDULE XIII-B

Minor irrigation and ground Water Development Department

A. Minor Irrigation

1. Development and maintenance of tanks having 40 to 2000 hectares of catchment area.

2. Constructioon of new tanks and percolation tanks.

3. Construction of barrages, barrages with bridge and vented dams.

4. Surface lift irrigation schemes.

5. Flood control and protection works pertaining to minor irigation.

6. Minor Irrigation Zones.

B. Ground Water Division

All matters pertaining to Ground water

C. Jalasmvardhana Yojana Sangha

All matters pertainiing to Jalasamvardhana Yojana Sangha

D. Codes and Manuals

Preparation of Codes and Manuals in respect of departments under its administrative control.

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೫, ೨೦೧೫ ೧೬೧

E. Recruitment Rules and Appointments

1. Recruitment rules relating to the services and posts under the administrative control of Minor Irrigation and Ground water Development Department.

2. Appiointments, postings, transfers, leave, etc., of the officers and staff working under the administrative control of Minor Irrigation and Ground water Development Department except those coming under the Department of Personnel and Administrative Reforms.

By Order and in the name of the Governor of Karnataka,

Dr.Mangala G.S

P.R. 03

Under Secretary to Government, S.C.200

Department of Personnel and Administrative Reforms

(Service Rules-1)

HOME SECRETARIAT

NOTIFICATION

NO. HD 179 : POP : 2014 (P-1), Bengaluru, Dated: 09-01-2015

In exercise of the powers conferred by clause (s) read with clause (v) of section 2 of the Code of Criminal Procedure, 1973 (Central Act 2 of 1974), and in partial modification of notifications issued in this behalf, the Govenrnment of Karnataka, hereby declare that with effect from the date of publication of this notification in the Official Gazette, the areas and places specified in column (3) of the schedule below, shall cease to be within the jurisdiction of the police station specified in column (4) thereof and the said areas and places shall be included within the jurisdiction of the police station specified in column (2) thereof.

Name of the Unit/ Sub-Division/Police Circle Name of the Police Station in which the area and places mentioned in column (3) shall be included Name of the Areas and places Name of the Police Station from whose jurisdiction the areas and places mentioned in column (3) shall be excluded
1 2 3 4
Gadag District, Gadag Sub-Division Naragund Sub-Division Police Station Jurisdiction of Ron Police Station, Gajendragada Police Station, Naregal Police Station, Naragund Police Station and Mundaragi Police Station Gadag Sub-Division Police Stations

By Order and in the name of the Governor of Karnataka,

H.R. Puttegowda

P.R. 79

Under Secretary to Government, SC-50

Home Department, (Police Expenditure).

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಮಮಇ 263 ಮಭಾಬ 2014, ಬೆಂಗಳೂರು, ದಿನಾಂಕ: 24ನೇ ನವೆಂಬರ್, 2014

ಶ್ರೀಮತಿ ದಾಕ್ಷಾಯಿಣಿ ಬಸವರಾಜ್, ನಂ. 93, ಬಸವ ಸೌರಭ, 9ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ರಾಜಾಜಿನಗರ, ಸತ್ತೂರು, ಧಾರವಾಡ ಇವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ 18 ತಿಂಗಳ ಅವಧಿಗೆ ಅಥವಾ ಅದಕ್ಕೂ ಮೊದಲು ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರ ಹುದ್ದೆಗೆ ನಾಮನಿರ್ದೇಶನ ಮಾಡಿ, ನೇಮಿಸಲಾಗಿದೆ.

ಅಕಾಡೆಮಿಯು ಸರ್ಕಾರಿ ಆದೇಶ ಸಂಖ್ಯೆ: ಮಮಇ 215 ಮಭಾಬ 2008, ದಿನಾಂಕ: 30-10-2008 ರಲ್ಲಿನ ಅನುಬಂಧದಲ್ಲಿ ನಿಗದಿಪಡಿಸಿರುವ ಪರಿಮಿತಿಯಲ್ಲಿ ಕಾರ್ಯನಿರ್ವಹಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, P.R 43

ಸರಸಾ,

SC 200

ಸರ್ಕಾರದ ಅಧೀನ ಕಾರ್ಯದರ್ಶಿ-1,

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು

ಹಿರಿಯ ನಾಗರೀಕರ ಸಬಲೀಕರಣ ಇಲಾಖೆ೧೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೫, ೨೦೧೫ ಭಾಗ ೪ಎ

ತೋಟಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ತೋಇ 18 ರೇಇವಿ 2014, ಬೆಂಗಳೂರು, ದಿನಾಂಕ: 02ನೇ ಡಿಸೆಂಬರ್, 2014

ದಿನಾಂಕ: 10-04-2006ಕ್ಕೆ 10 ವರ್ಷಗಳ ಸೇವೆ ಪೂರೈಸದ 32 ಮಂದಿ ದಿನಗೂಲಿ ನೌಕರರು ಮತ್ತು 01 ಮಾಸಿಕ ವೇತನ ನೌಕರರುಗಳ ಕ್ರಮ ಸಂಖ್ಯೆ: 52,

174, 188, 196, 247, 257, 313, 322, 365, 421, 439, 453, 463, 504, 505, 506, 507, 508, 518, 521, 523, 524, 525, 529, 536,

550, 553, 554, 576, 577, 578, 579, 587ನ್ನು ಮತ್ತು ಅನುಬಂಧ-2ರಲ್ಲಿರುವಂತೆ 46 (ನಲವತ್ತಾರು) ಮಂದಿ ಮರಣ/ವಯೋ ನಿವೃತ್ತಿಗೊಂಡ

ದಿನಗೂಲಿ ನೌಕರರುಗಳ ಹೆಸರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೈಬಿಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, P.R 44

ಎಂ.ಬಿ. ವಿಜಯಕುಮಾರ್

SC 150

ಸರ್ಕಾರದ ಅಧೀನ ಕಾರ್ಯದರ್ಶಿ,

ತೋಟಗಾರಿಕೆ ಇಲಾಖೆ (ರೇಷ್ಮೆ)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ:24:ಎಲ್‌ಜಿಜಿ:2014, ಬೆಂಗಳೂರು, ದಿನಾಂಕ: 02ನೇ ಡಿಸೆಂಬರ್, 2014

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94(ಎ)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಯಾದಗಿರಿ ಜಿಲ್ಲೆ, ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಈ ಕೆಳಕಂಡ ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನು ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಆದೇಶಿಸಿಲಾಗಿದೆ.

$? ? @ ಛ$ % ಛಿ $+
,ಒ9 5 @)ಅ .& $ 11ಟಈರಿ&ಊಗಿಈ= -#]
=? . $# ಜ<9 ಜ $ < 11$) 11ಟಈ.0ಊ#) 11ಟಈರಿ& ಊ - 1 -
5 . $ 9 $ ಊ 3:#ಙh) 11ಟಈ.0ಊ#) 11ಟಈರಿ& - 5
>? ಜಿ $ #ಙಟ) 11ಟಈ.0ಊ#) 11ಟಈರಿ& ಊ - ಚಿ$
ಏ5 %ಇ 11ಟಈ.0ಊ# +ಅ&^ # ] #ಅ ಎ +9 - # 1*ಔ*

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, P.R 45

ಮಹಾಂತೇಗೌಡ ಎಸ್.ಎಲ್.

S.C- 25

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಮಂಜೂರಾತಿ-3)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ:08:ಎಲ್‌ಜಿಐ:2014, ಬೆಂಗಳೂರು, ದಿನಾಂಕ: 02ನೇ ಡಿಸೆಂಬರ್, 2014

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94(ಎ)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಬೀದರ್ ಜಿಲ್ಲೆ, ಔರಾದ್ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಈ ಕೆಳಕಂಡ ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನು ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಆದೇಶಿಸಿಲಾಗಿದೆ.

\ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೫, ೨೦೧೫ ೧೬೩

$? ? @ ಛ$ % ಛಿ $+
h9 5 $@ -#]
=? (ಇ@ &ಎ+ $ 0ಟ* )p^.0ಊ# - 1 -
5 9 $ $ $#ಙhಐ )p^.0ಊ#) - 5ಋ:
>? ಐ@ರಿ3 $ #. )p^.0ಊ# - ಚಿ$
ಏ5 %ಇ p^ # ] #ಅ ಎ +9 - # 1*ಔ*

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, P.R 46

ಮಹಾಂತೇಗೌಡ ಎಸ್.ಎಲ್.

S.C- 25

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಮಂಜೂರಾತಿ-3)

ಕಾನೂನು ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲಾ 193 ಎಲ್ಎಡಿ 2014, ಬೆಂಗಳೂರು, ದಿನಾಂಕ: 02-12-2014.

ಶ್ರೀ ಸತೀಶ್‌ಕುಮಾರ್, ಅಪರ ಸರ್ಕಾರಿ ವಕೀಲರು, ಬಂಟವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಬೆಳ್ತಂಗಡಿಯ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾಖಲಾಗುವ ಸಿವಿಲ್ ಪ್ರಕರಣಗಳಲ್ಲಿ ಹಾಜರಾಗಿ ನಿರ್ವಹಿಸಲು ಹೆಚ್ಚುವರಿ ಪ್ರಭಾರದಲ್ಲಿರಿಸಲಾಗಿದೆ. ಸದರಿ ವಕೀಲರು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವ ಅವಧಿಯಲ್ಲಿ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 15(I)(II)ರ ಅನ್ವಯ ಪ್ರಯಾಣ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, P.R 47

ಬಿ. ದೇವಿಕ

S.C- 25

ಸರ್ಕಾರದ ಉಪ ಕಾರ್ಯದರ್ಶಿ,

ಕಾನೂನು ಇಲಾಖೆ. (ಆಡಳಿತ-2)

ಪ್ರವಾಸೋದ್ಯಮ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಪ್ರಇ 147 ಪ್ರವಾನಿ 2014, ಬೆಂಗಳೂರು, ದಿನಾಂಕ: 24ನೇ ನವೆಂಬರ್, 2014.

ಶ್ರೀ ಎಸ್.ಎ. ಹುಸೈನ್, ಬೆಂಗಳೂರು, ಇವರನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಬೆಂಗಳೂರು, ಇದರ ಅಧ್ಯಕ್ಷರನ್ನಾಗಿ 18 ತಿಂಗಳ ಅವಧಿಗೆ ಅಥವಾ ಅದಕ್ಕೂ ಮೊದಲೇ ಇವುಗಳಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ನಾಮನಿರ್ದೇಶನ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಹೆಚ್.ಕೆ. ರವಿಮೂರ್ತಿ

ಸರ್ಕಾರದ ಜಂಟಿ ಕಾರ್ಯದರ್ಶಿ,

P.R. 58

ಪ್ರವಾಸೋದ್ಯಮ ಇಲಾಖೆ.

HOME SECRETARIAT

NOTIFICATION

No.HD 11 CNA 2014 Bengaluru. Dated.3/18-11-2014.

The Notification No. BM/2014-15/Bkg, dated: 26.08.2014 of Films Division Ministry of Information & Broadcasting, Bengaluru is hereby republished:

No. BM/2014-15/Bkg

Films Division Govenment of India, Ministry of Information & Broadcasting Bengaluru, dated: 26.08.2014.

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೧೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೫, ೨೦೧೫ ಭಾಗ ೪ಎ

NOTIFICATION

The following is the brief of the final release schedule for the month of August. 2014 that has to be released in the theatrical circuits in Karnataka State by the Films Division, Ministry of lnformation & Broadcasting, Bengaluru:-

Release Date Title Col/ B & W Mtrs Synopsis Produced by
01.08.2014 Green is Hue of life Col 127 Man has come a long way along the path of Evolution, but he has not mastered the destructive side of his nature. Using the tools of technology man has manipulated his environment to the point where nature itself is threatened with extinction. Films Division, Ministry of Information and Broadcasting Government of India, Mumbai- 400026
08.08.2014 Female Foeticide Col 66.45 The film is based on prenatal sex determination test.
15.08.2014 Universal Peace Col 84 This "Haiku" disseminates a simple message of peace. The path of Dharma is indestructible-immortal and will continue to spread as long as the universe exists like the "Dharma Chakra" continue toretate
22.08.2014 Zara Sochiye Col 3 mins Film to motivate people not to disfigure the historical monuments by writing names or messages or any other way.
29.08.2014 Gandhi Teerth Jalgaon Col 99.36 "Gandhi Teerth Jalgaon" is a visual Journey through the Gandhi Research Foundation exploring the life and philosophy of the Mahatma.

MA. SELVAM

Sr.Br.Manager

BY ORDER AND IN THE NAME OF THE GOVERNOR OF KARNATAKA

D.S. JOGOJE

Under Secretary to Government,

P.R. 61

Home Department (Prison and Cinema)

ಪ್ರವಾಸೋದ್ಯಮ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಪ್ರಇ 148 ಪ್ರವಾನಿ 2014, ಬೆಂಗಳೂರು, ದಿನಾಂಕ: 24ನೇ ನವೆಂಬರ್, 2014.

ಶ್ರೀ ಅಸಗೊಡು ಜಯಸಿಂಹ, ನಂ.352, ಶ್ರೀ ರಂಗ ವಿಠಲ ನಿಲಯ, 2ನೇ ಮುಖ್ಯ ರಸ್ತೆ, 14ನೇ ಅಡ್ಡ ರಸ್ತೆ, 8ನೇ ಬ್ಲಾಕ್, ಜಯನಗರ, ಬೆಂಗಳೂರು-560070, ಇವರನ್ನು ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ, ಬೆಂಗಳೂರು ಇದರ ಅಧ್ಯಕ್ಷರನ್ನಾಗಿ 18 ತಿಂಗಳ ಅವಧಿಗೆ ಅಥವಾ ಅದಕ್ಕೂ ಮೊದಲೇ ಇವುಗಳಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ನಾಮನಿರ್ದೇಶನ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಹೆಚ್.ಕೆ. ರವಿಮೂರ್ತಿ

ಸರ್ಕಾರದ ಜಂಟಿ ಕಾರ್ಯದರ್ಶಿ,

P.R. 59

ಪ್ರವಾಸೋದ್ಯಮ ಇಲಾಖೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 05 February 2015. Indian Gazettes, https://egazette.servantsofknowledge.in/details/in.gazette.karnataka_new.2015-02-05.Part-4A/. Archive identifier in.gazette.karnataka_new.2015-02-05.Part-4A.