ಸಂಪುಟ ೧೫೦
Volume 150
ಬೆಂಗಳೂರು, ಗುರುವಾರ, ಏಪ್ರಿಲ್ ೨೩, ೨೦೧೫ (ವೈಶಾಖ ೩, ಶಕ ವರ್ಷ ೧೯೩೭)
Bengaluru, Thursday, April 23, 2015 (Vaishakha 3, Shaka Varsha 1937)
ಸಂಚಿಕೆ ೧೭
Issue 17
ಭಾಗ ೨
ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು
ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಇಡಿ 151 ಇಎಸ್‌ಡಬ್ಲ್ಯೂ 2014 ಬೆಂಗಳೂರು, ದಿನಾಂಕ: 16-04-2015.
ಶ್ರೀ ಕೆ. ಬೋರಯ್ಯ, ಹಿರಿಯ ಉಪ ನಿರ್ದೇಶಕರು (ತಾಂತ್ರಿಕ), ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು, ಇವರಿಗೆ ಜಂಟಿ ನಿರ್ದೇಶಕರು (ತಾಂತ್ರಿಕ) ಹುದ್ದೆಗೆ (ವೇತನ ಶ್ರೇಣಿ ರೂ. 40,050-56,550) ಸ್ಥಾನಪನ್ನ ಬಡ್ತಿ ನೀಡಿ ಮುಂದಿನ ಆದೇಶದವರೆಗೆ ಜಂಟಿ ನಿರ್ದೇಶಕರು, ಸರ್ಕಾರಿ ಮುದ್ರಣಾಲಯ, ವಿಧಾನಸೌಧ ಘಟಕ, ತಳಮಹಡಿ, ವಿಕಾಸಸೌಧ, ಬೆಂಗಳೂರು, ಇಲ್ಲಿ ಖಾಲಿ ಇರುವ ಜಂಟಿ ನಿರ್ದೇಶಕರ (ತಾಂತ್ರಿಕ) ಹುದ್ದೆಗೆ ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ನಾರಾಯಣ
ಸರ್ಕಾರದ ಜಂಟಿ ಕಾರ್ಯದರ್ಶಿ (ಆಡಳಿತ)
(ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ) ಶಿಕ್ಷಣ ಇಲಾಖೆ P.R. 431
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಆಸುಇ 300 ಸಉಸೇ 2014 ಬೆಂಗಳೂರು, ದಿನಾಂಕ: 13-02-2015.
ಕರ್ನಾಟಕ ಸರ್ಕಾರ ಸಚಿವಾಲಯದ ಸೇವೆಗೆ ಸೇರಿದ ಸರ್ಕಾರದ ಅಧೀನ ಕಾರ್ಯದರ್ಶಿ ವೃಂದದ ಈ ಕೆಳಕಂಡ ಅಧಿಕಾರಿಗಳಿಗೆ ರೂ. 40050-1050-45300-1200-52500-1350-56550 ರ ವೇತನ ಶ್ರೇಣಿಯ ಸರ್ಕಾರದ ಉಪ ಕಾರ್ಯದರ್ಶಿ ವೃಂದಕ್ಕೆ ಸ್ಥಾನಾಪನ್ನ ಬಡ್ತಿ ನೀಡಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಿ ನೇಮಿಸಲಾಗಿದೆ :
| # - | ಆ ಇಈಉಊ /ಋ- | 50ಈ0 ಈಎ !ಃಋ ಇ ಏಐ/ಋ- |
| ಒ | ) 3>ಂ4>%ಒ ಓ # ಇ6ಎ) 7' )" 3 %'" "' ' "#$ಂ? | %6("#$ಂ?/ ಖಿಗಖಿ)ಗಏಗಿಘ $ " ಘಿ '(" |
| ಔ | &ಖಿ ಗ ಇ6ಎ) ಕಿ7$7@ಈ/ಔ | /ಔ 7ಙ$ಂ?/7 ಗ34" ಗ $ ಏ5ಘಿ '(" |
(೧೧೭)
೧೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೩, ೨೦೧೪ ಭಾಗ ೨| # - | ಆ ಇಈಉಊ /ಋ- | 50ಈ0 ಈಎ !ಃಋ ಇ ಏಐ/ಋ- |
| ಓ | ಖಿ8ಚ)ಉ ಇ6ಎ) %!) [!$ಂ? | 8ಗಿ6ಎ'" 85 – 7ಙ$ಂ?"*ಖ *\7 ?='(" |
| , | ಖಿಖಿಗ8ಚಚ ಇ6ಎ) ' $ಂ? | 77ಙ!'" '" 8 5 3= *5ಖ@$ಂ? /ಕಿಗ$ ಏ5ಘಿ '(" |
| . | ']ಗಖಿಗ ಗ ಇ6ಎ) $ಂ?) ) | $ಂ?9 ಚ6ಎ)'" )/ಖಿಗ9 ಗ$ " ಘಿ '(" |
| 0 | %)ಉ&ಂಗ ಇ6ಎ) )2@ಕ^5$ಂ? | _6)&`" %)$ಂ? /ಚಿ4ಛ3ಛಿ$ ಏ5ಘಿ %& '( )2ಕ=ಃ '("82ಕಿ'ಃ 82ಕಿ'(")8ಕಿ 6)6 %)ಂ 7@ಈ6ಎ)< :! )6ಎ '(")8ಕಿ |
| ಜ | 8 9 ಇ6ಎ) %]) 7 " | %&ಜ]) 6ಎ58 5 – ಕಿ7$]) "# ?='(" |
| ಜಿ | ಖಿಗಖಿಗ8 5 ರ ಇ6ಎ) ಂ ಃ3 5_#)@ %!"$ಂ? | <"5 ಗಿ[$ಂ? ಗಿ[ /ಖಿ)ಗ' %$ ಏ5ಘಿ '(" |
| h | ಖಿಗ!ಏಗಿಘ ಇ6ಎ) ಇ * 5i85ರಿ$ಂ? | $ಂ?9 % 9 59 9 /' )23ಖಿಖಿಗ $ " ಘಿ '(" |
| ಒ- | ಖಿk ಏಗಿಘ ಇ6ಎ) *+%5ಟ"$ಂ? | $ಂ?9 ಚ6ಎ)ಟ)5 ) ಗ */ 7?$ಒಜ.7 ಗ$']ಗ ಔ-ಒಔ9"6)ಖಒಜ/-0/ಔ-ಒ, =>7 5 %) 5) ಗ *'" 85 $ಂ?$ ' ಟಿ"ಏiಂ'(" |
| ಒಒ | 8ಚ)ಉ ಇ6ಎ) ಕಿ7$1#ಊ | 3= *5ಖ@$ಂ? /']ಗ8$ " ಘಿ "'(" |
| ಒಔ | kಖಿಗ9 ಗ ಇ6ಎ) %!) [!$ಂ? | ಕಿ7$%)ಛಿ)/ ಖಿ)ಗಖಿಗ8ಂಖಊ$ ಏ5ಘಿ '(" |
| ಒಓ | i'ಗಇ) [ ಇ6ಎ) ಇ * 5i85ರಿ$ಂ? | !:!9ಇಚಿಎಏ6ಠ$ಂ?/ pಗ$ ಏ5ಘಿ '(" |
ಭಾಗ-1
ಕರ್ನಾಟಕ ಸರ್ಕಾರ ಸಚಿವಾಲಯದ ಸೇವೆಗೆ ಸೇರಿದ ಶ್ರೀಮತಿ ಹೆಚ್.ಕೆ.ಸಾವಿತ್ರಿ, ಸರ್ಕಾರದ ಉಪ ಕಾರ್ಯದರ್ಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೩, ೨೦೧೪ ೧೧೯ ಆದೇಶದವರೆಗೆ ಆಂತರಿಕ ಆರ್ಥಿಕ ಸಲಹೆಗಾರರು ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಹಾಗೂ ಸಹಕಾರ ಇಲಾಖೆ - ಶ್ರೀಮತಿ ಸಿ.ಸರೋಜ, ಇವರ ಬಡ್ತಿಯಿಂದ ತೆರವಾದ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಚಂದ್ರಶೇಖರ ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-6) P.R. 330
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ:ಒಇ 96 ಪೊಸಿಪ 2014 ಬೆಂಗಳೂರು, ದಿನಾಂಕ: 20-02-2015
ಶ್ರೀ ಪಿ.ಶಿವಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್), ಕೋಲಾರ ವೃತ್ತ, ಕೋಲಾರ ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 32ರಡಿಯಲ್ಲಿ ವೇತನ ಶ್ರೇಣಿ ರೂ.28100-50100ರ ಡೆಪ್ಯೂಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್(ಸಿವಿಲ್)ಹುದ್ದೆಯ ಸ್ವತಂತ್ರ ಪ್ರಭಾರದಲ್ಲಿರಸಿ, ಬೆಂಗಳೂರು ಮಹಾನಗರ ಕಾರ್ಯಾಚರಣೆ ಪಡೆ (BMTF) ಇಲ್ಲಿ ಖಾಲಿ ಇರುವ ಡಿವೈಎಸ್‌ಪಿ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ, ಸ್ಥಳ ನಿಯುಕ್ತಿಗೊಳಿಸಲಾಗಿದೆ.
ಮೇಲ್ಕಂಡ ಸ್ವತಂತ್ರ ಪ್ರಭಾರದ ನೇಮಕಾತಿಯು ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಮುಂಬಡ್ತಿಯಾಗಿರುವುದಿಲ್ಲ. ಸ್ವತಂತ್ರ ಪ್ರಭಾರ ನೇಮಕಾತಿಯು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಅರ್ಜಿ ಸಂಖ್ಯೆ: 6773-6779/2010ರಲ್ಲಿ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜೆ.ಡಿ.ಮಧುಚಂದ್ರ ತೇಜಸ್ವಿ
ಸರ್ಕಾರದ ಅಧೀನ ಕಾರ್ಯದರ್ಶಿ
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-6) P.R. 331
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 252 ಆಖಇ 2014 ಬೆಂಗಳೂರು, ದಿನಾಂಕ: 25-02-2015.
ಭಾಗ-1
ದಿನಾಂಕ:04.02.2015ರ ಸಮಸಂಖ್ಯೆ ಅಧಿಸೂಚನೆಯಲ್ಲಿ ಜಿಲ್ಲಾ ಖಜಾನಾಧಿಕಾರಿ ಹುದ್ದೆಗೆ ಬಡ್ತಿ ನೀಡಲಾದ ಖಜಾನೆ ಇಲಾಖೆಯ ಈ ಕೆಳಕಂಡ ಜಿಲ್ಲಾ ಖಜಾನಾಧಿಕಾರಿ/ಸಹಾಯಕ ನಿರ್ದೇಶಕರುಗಳ ಸ್ಥಳನಿಯುಕ್ತಿಯನ್ನು ಮಾರ್ಪಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ
| #>> | ಆ ಇ" )#ಖಿ)#ಊ | 5 ಋ!ಆ |
| ಒ | ಚಿ @ ಣ ಚ8 ' ಜಅ)6ಎiಂ>ಜಅ) ] %)" ' '("345' 6 ಜಅ)) $=>"1# ಖ57=> | ' ಜಅ)"@>p !(ಅ"ಕಿ'( |
| ಔ | ಘಿಖಿಗ ' ಜಅ)6ಎ8ಗಿ6ಎ85 1 "# ' '("345' 6ಜಅ) )! "# $=>"1# ಖ57=> | 8ಗಿ6ಎ 85 1"# $=> ಂಃ |
| ಓ | ' ಂಗಣಟಂಗ ' ಜಅ)6ಎ iಂ>ಜಅ)4iಂ>ಜಅ)6ಎ'("345' 6 iಂ>ಜಅ) $=>"1# ಖ57=> | iಂ>ಜಅ)6ಎ iಂ>ಜಅ)4/$=> ಂಃ |
| , | ಗ']ಗಟ iಂ>ಜಅ)6ಎ iಂ>ಜಅ)4 | iಂ>ಜಅ)6ಎiಂ>ಜಅ) ' ಂಗಣಟಂಗ$ )2 1# ಖ5" ಈಕಿಅ"ಕ |
| . | ಕಿ8 ಊಛಿ ' ಂಕ6ಎ! >] ಗ ' '("345' 6ಜಅ) =ಕ$=>"1# ಖ57=> | ' ಜಅ))! "# ?='( |
| 0 | )i3ಂ>?)ಗ ' ಜಅ)6ಎ ಇ!ಛಿ? ಂ*$ಂ? "# ' '("345 ' 6ಜಅ))! "# $=>" 1# ಖ57=> | ' ಟಿಇ!ಛಿ? ಂ* – $ಂ?"# $=> ಂಃ |
| ಜ | ""9 ಖಿ @ ಣ ' ಜಅ)6ಎಇ!ಛಿ? ಂ*$ಂ?8% iಂ>ಜಅ)6ಎ'("345' 6iಂ>ಜಅ) ""$=>"1# ಖ57=> | iಂ>ಇ6ಎ ಇ!ಛಿ? ಂ*$ಂ?8% – $=> ಂಃ |
ಭಾಗ-2
ಖಜಾನೆ ಇಲಾಖೆಯ ಈ ಕೆಳಕಂಡ ಸಹಾಯಕ ಖಜಾನಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ
| #>> | ಇಇ ಏ)#ಖಿ)#ಊ | " #ಈಉಊ |
| ಒ | !> ಖಜಅ)6ಎ ಜಅ) ಜಅ)ಋಕ) 'ಈತ$=>"" 7=> | ಖಜಅ)6ಎ ಜಅ) /$=> ಂಃ |
| ಔ | ಖಿ ಛಿ ಖಜಅ)6ಎ ಜಅ)"@>p | ' ಜಅ)6ಎ iಂ>ಜಅ)] %)" ಚಿ @ಣಚ8' ಜಅ)6ಎ $ 345ಘಿ '(" |
| ಓ | ಖಿ']ಗ% ಖಜಅ)6ಎಜಅ)" ಗ ಜಅ)ಇಉ*+$=>"" 7=> | ' ಜಅ)6ಎ iಂ>ಜಅ) #"8/?='( |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎನ್. ಲಕ್ಷ್ಮಣ
ಸರ್ಕಾರದ ಅಧೀನ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡ) P.R. 332
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಒಇ 289 ಪಿಪಿಇ 2013 ಬೆಂಗಳೂರು, ದಿನಾಂಕ: 03-03-2015.
ಶ್ರೀಮತಿ ಸರೋಜ ಗುರುಬಸಯ್ಯ ಕೂಡಲಗಿಮಠ, ಸಹಾಯಕ ಸರ್ಕಾರಿ ಅಭಿಯೋಜಕರು, ಸಿಜೆ (ಕಿವಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಶಿಗ್ಗಾವಿ, ಹಾವೇರಿ ಜಿಲ್ಲೆ ಇವರಿಗೆ ರೂ.28100-50100ರ(ಗ್ರೂಪ್-ಎ-ಕಿರಿಯ ಶ್ರೇಣಿ) ವೇತನ ಶ್ರೇಣಿಯಲ್ಲಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗೆ ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಸ್ಥಾನಪನ್ನ ಬಡ್ತಿ ನೀಡಿ, ಅಧಿಕ ಸಿ.ಎಂ.ಎಂ. ನ್ಯಾಯಾಲಯ, ಬೆಂಗಳೂರು ಇಲ್ಲಿ ಖಾಲಿ ಇರುವ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ದೇವೆಂದ್ರಪ್ಪ ಕಟ್ಟಿಮನಿ
ಸರ್ಕಾರದ ಅಧೀನ ಕಾರ್ಯದರ್ಶಿ
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ) P.R. 333ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೩, ೨೦೧೪ ೧೨೧
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಹೆಚ್‌ಡಿ 107 ಎಸ್ಎಸ್‌ಟಿ 2015 ಬೆಂಗಳೂರು, ದಿನಾಂಕ: 05-03-2015.
ಕಲಬುರಗಿ ನಗರದಲ್ಲಿ ದಿನಾಂಕ: 05-03-2015 ರಂದು ಕಾಮದಹನ ಮತ್ತು ದಿನಾಂಕ: 06-03-2015 ರಂದು ಹೋಳಿ ಹಬ್ಬ ಆಚರಿಸುವುದರಿಂದ ಸಾರ್ವಜನಿಕ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹೋಗಲು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು (ಸೆಕ್ಟರಲ್ ಮ್ಯಾಜಿಸ್ಟ್ರೇಟ್ಸ್) ಪೊಲೀಸ್ ಠಾಣಾ ವ್ಯಾಪ್ತಿಗೆ ನೇಮಕ ಮಾಡುವ ಪ್ರಯುಕ್ತ ದಂಡ ಪ್ರಕ್ರಿಯೆ ಸಂಹಿತೆ 1973. (ಕೇಂದ್ರ ಕಾಯ್ದೆ ಸಂಖ್ಯೆ: 2/1974)ರ ಕಲಂ 21 ಅಡಿಯಲ್ಲಿ ಈ ಕೆಳಕಾಣಿಸಿದ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಪೊಲೀಸ್ ಠಾಣೆ ವ್ಯಾಪ್ತಿಗೆ ದಿನಾಂಕ: 05-03-2015 ರಿಂದ 06-03-2015 ವರೆಗೆ "ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ" (ಸೆಕ್ಟರಲ್ ಮ್ಯಾಜಿಸ್ಟ್ರೇಟ್ಸ್)ಗಳಾಗಿ ನೇಮಿಸಲಾಗಿದೆ.
| # - | %ಓ]ಈಇ 'ಆ _ಚಋ4` ಚಿಛ4ಛಿಇ ಚ " | *#ಘ |
| 1 | 8 | ಅ |
| ಒ | ಟ ?9 iಂ>) 6ಎ"#!3 ಃh,,hಜಜಿ-ಜಜಿ0 | " =ಗರ !3 ಃ |
| ಔ | %& "5 $ಂ? !3 ಃh,,ಜಿ-.ಒ-h. | ]:ಗ =ಗರ !3 ಃ |
| ಓ | % ಛಿ 7' 5 3 %$ಂ?!3 ಃ h,,ಜಿ,ಔ.ಒಜಿ. | `ಗಿ)ಗ3ಅ ಗ =ಗರ !3 ಃ |
| , | pಂಗ ಏಡ$ಂ?!3 ಃಜಔ.h--.ಓ-ಔ | ಇ ಗ)" =ಗರ !3 ಃ |
| . | @]ಥ* ' 39 ' ;"#$ಂ?!3 ಃ hhಜಔ-ಜಿಔಜ,. | ) ; ಂ =ಗ ರ !3 ಃ |
| 0 | ಖಿಗಖಿಗ < %& ಂi pಗಖಿ%ಗಿ)ಗ ಊ *$ಂ? !3 ಃh,,hಒ,---h | 3'[ =ಗರ !3 ಃ |
| ಜ | 6 4 ಇ6ಎ @ಈ!3 ಃh--ಜಿಔ..ಜhh | ಖಿಚಿ)" =ಗರ !3 ಃ |
| ಜಿ | 7 ಗ&@*ಘ #5ಕ#ಂ*$ಂ?!3 ಃ | !3 ಃ8ಚ8! ರ !3 ಃ |
| h | p ರ @ ' ?)"#)" !3 ಃ hhಜಿ-.0ಓ.ಔಒ | ಅ =ಗರ !3 ಃ |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಗೋವಿಂದಸ್ವಾಮಿ
ಸರ್ಕಾರದ ಅಧೀನ ಕಾರ್ಯದರ್ಶಿ
P.R. 334
SC - 50
ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ)
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಸಿಆಸುಇ 271 ಸಉಸೇ 2014 ಬೆಂಗಳೂರು, ದಿನಾಂಕ: 03-03-2015.
ಕರ್ನಾಟಕದ ಸರ್ಕಾರ ಸಚಿವಾಲಯದ ಸೇವೆಗೆ ಸೇರಿದ ಶ್ರೀ ಅಬ್ದುಲ್ ಖದೀರ್, ಸರ್ಕಾರದ ಅಪರ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಇ-ಆಡಳಿತ), ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 360 ಸಅಸೇ 2012, ದಿನಾಂಕ: 03-06-2014 ರಲ್ಲಿ ಅಪರ ಕಾರ್ಯದರ್ಶಿ ಹುದ್ದೆಗಳ ಪೈಕಿ ಒಂದು ಹುದ್ದೆಯನ್ನು ವಿಶೇಷ ಕಾರ್ಯದರ್ಶಿ ಹುದ್ದೆಯನ್ನಾಗಿ೧೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೩, ೨೦೧೪ ಭಾಗ ೨ ಉನ್ನತೀಕರಿಸಿದ ರೂ. 56550-1350-60600-1500-69600-1700-79800ರ ವೇತನ ಶ್ರೇಣಿಯ ಸರ್ಕಾರದ ವಿಶೇಷ ಕಾರ್ಯದರ್ಶಿ ಹುದ್ದೆಗೆ ಸ್ಥಾನಾಪನ್ನ ಬಡ್ತಿ ನೀಡಿ, ಅಧಿಕಾರಿಯವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರದ ಅಪರ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಇ-ಆಡಳಿತ), ಹುದ್ದೆಯನ್ನು ತಾತ್ಕಾಲಿಕವಾಗಿ ಸರ್ಕಾರದ ವಿಶೇಷ ಕಾರ್ಯದರ್ಶಿ ಹುದ್ದೆಗೆ ಉನ್ನತೀಕರಿಸಿ, ಹಾಗೆ ಉನ್ನತೀಕರಿಸಿದ ಹುದ್ದೆಗೆ ನೇಮಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಚಂದ್ರಶೇಖರ
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-6) P.R. 335
ಕನ್ನಡ, ಸಂಸ್ಕøತಿ ಮತ್ತು ವಾರ್ತಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಕಸಂವಾ 23 ಪಿಐಎಫ್ 2015 ಬೆಂಗಳೂರು, ದಿನಾಂಕ: 02-03-2015.
ಶ್ರೀ ಎಸ್.ಶಂಕರಪ್ಪ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಿಯೋಜನೆ ಮೇಲೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರನ್ನು ತಮ್ಮ ಹಾಲಿ ಹುದ್ದೆಯ ಕರ್ತವ್ಯದ ಜೊತೆಗೆ ತಾತ್ಕಾಲಿಕವಾಗಿ ಶ್ರೀ ಕಂpೕರವ ಸ್ಟುಡಿಯೋ ನಿಗಮ ನಿಯಮಿತ, ಬೆಂಗಳೂರು ಇಲ್ಲಿನ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿ, ಶ್ರೀ.ಎಂ.ರವಿಕುಮಾರ್ ಇವರ ಸ್ಥಾನದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹೆಚ್ಚುವರಿ ಪ್ರಭಾರದಲ್ಲಿ ನೇಮಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ. ಮಂಜುಳ
ಸರ್ಕಾರದ ಅಧೀನ ಕಾರ್ಯದರ್ಶಿ
ಕನ್ನಡ, ಸಂಸ್ಕøತಿ ಮತ್ತು ವಾರ್ತಾ ಇಲಾಖೆ P.R. 336
ಪಶುಸಂಗೋಪನೆ ಮತ್ತು ಮೀನುಗಾರಿಕೆೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಪಸಂಮೀ 275 ಪಸಸೇ 2014 ಬೆಂಗಳೂರು, ದಿನಾಂಕ: 31-10-2014.
ಡಾ:ಜಿ.ಗೌತಮ್, ಪಶುವೈದ್ಯಾಧಿಕಾರಿ, ಪಶುಚಿಕಿತ್ಸಾಲಯ, ಬಸರಿ ಕಟ್ಟೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರನ್ನು ಸದರಿಯವರ ಸೇವೆಯು ತೃಪ್ತಿಕರವಾಗಿಲ್ಲದೇ ಇರುವುದರಿಂದ ಕರ್ನಾಟಕ ನಾಗರೀಕ ಸೇವಾ (ಪರೀಕ್ಷಾರ್ಥ) ನಿಯಮಗಳು, 1977 ರ ನಿಯಮ '6' ರನ್ವಯ ದಿನಾಂಕ:
20-02-2013 ರಿಂದ ಜಾರಿಗೆ ಬರುವಂತೆ ಪಶುವೈದ್ಯಾಧಿಕಾರಿ ಸೇವೆಯಿಂದ ವಿಮುಕ್ತಗೊಳಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್. ಪ್ರಸನ್ನ
ಪೀಠಾಧಿಕಾರಿ-2,
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, (ಪಶುಸಂಗೋಪನೆ-ಎ) P.R. 337
ಕಾನೂನು ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಲಾ 138 ಎಲ್ಎಜಿ 2012 ಬೆಂಗಳೂರು, ದಿನಾಂಕ: 23-02-2015.
ಶ್ರೀ ಸಂಜೀವ ಕುಮಾರ್ ತಂದೆ ಚಂದ್ರಕಾಂತ ಜೋಳದಾಪಕೆ, ವಕೀಲರು ಇವರನ್ನು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ 26(2) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹುದ್ದೆಯ ಅಧಿಕಾರವನ್ನು ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರುವಂತೆ ಮೂರು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಅಪರ ಸರ್ಕಾರಿ ವಕೀಲರ ಹುದ್ದೆಗೆ ನೇಮಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜೆ.ಲಕ್ಷ್ಮಣ
ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-2)(ಪ್ರ) P.R. 338
SC - 25
ಕಾನೂನು ಇಲಾಖೆಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೩, ೨೦೧೪ ೧೨೩
HIGH COURT OF KARNATAKA
NOTIFICATION
No.GOB(I) 28/2013 BENGALURU, DATED: 05TH MARCH, 2015
In pursuance of Rule 118-A (1) of K.C.S. Rs. And as per Government Order No. FD 05 SRS 2012, dated 14-06-2012 sanction is hereby accorded for payment of cash equivalent of leave salary for Earned Leave, subject to maximum of 300 days, at the credit of Sri. S. Renuka Prasad, District Judge, who retired from Judicial Service w.e.f. the afternoon of 28-02-2015 on attaining the age of superannuation. It is certified that no Departmental Enquiry was pending against the said Officer, as on that date.
BY ORDER OF HON'BLE THE CHIEF JUSTICE, P.R. 339
B.A.PATIL
REGISTRAR GENERAL
HIGH COURT OF KARNATAKA
NOTIFICATION
No.GOB(I) 20(89) /2014 BENGALURU, DATED: 02-03- 2015.
Sri .Biradar Devendrappa N, the then Senior Civil Judge and JMFC., Sindanur, presently working as Prl. Senior Civil Judge and CJM, Raichur, is granted Earned Leave for 10 days from 17-11-2014 to 26-11-2014 (bdi), on private affairs.
The Prl. Civil Judge and JMFC., Sindanur, is placed in additional charge of the said court, during the above said period.
Sri.Biradar Devendrappa N, the then Senior Civil Judge and JMFC, Sindanur, is re-posted to the same post on expiry of the above said leave period.
BY ORDER OF THE HIGH COURT
DEPUTY REGISTRAR
P.R. 340
HIGH COURT OF KARNATAKA
NOTIFICATION
No.GOB(I) 19(13) /2013 BENGALURU, DATED: 25-02- 2015.
Sri.Rajmohan Srivastava, I Addl. District and Sessions Judge, Vijayapura, is granted Earned Leave for 07 days from 05-02-2015 to 11-02-2015 (bdi), on private affairs.
The III Addl. District and Sessions Judge, Vijayapura, is placed in additional charge of the said court, during the above said leave period.
Sri.Rajmohan Srivastava, I Addl. District and Sessions Judge, Vijayapura, is re-posted to the same post on expiry of the above said leave period.
BY ORDER OF THE HIGH COURT,
DEPUTY REGISTRAR
P.R. 341
HIGH COURT OF KARNATAKA
NOTIFICATION
No.GOB(I) 3/2015 BENGALURU, DATED: 28-02- 2015.
The Presiding Officers of the Courts mentioned at Column No. 1 below, are concurrently appointed as the Presiding Officer of
| Designation of the Presiding Officer | Name of the vacant court to which concurrent appointment is made |
| (1) | (2) |
| Prl. Civil Judge and JMFC., Udupi | II Addl. Civil Judge, Kundapura. (with immediate effect and till the commencement of office hours on 05-03-2015) |
| Prl. Civil Judge and JMFC., Kundapura | II Addl. Civil Judge, Kundapura. (with effect from the office hours on 05-03-2015 and until further orders) |
BY ORDER OF THE HIGH COURT, P.R. 342
B.A.PATIL
REGISTRAR GENERAL
HIGH COURT OF KARNATAKA
NOTIFICATION
No.GOB(I) 21(60) /2014 BENGALURU, DATED: 02-03- 2015.
Sri .Bharti Shivaputra Rayannavar, Prl. Civil Judge and JMFC., Sindhanur, is granted Earned Leave for 07 days from 10-09-2014 to 16-09-2014 (bdi), on medical grounds.
The Civil Judge and JMFC., Manvi, is placed in additional charge of the said court, during the above said period.
Sri .Bharti Shivaputra Rayannavar, Prl. Civil Judge and JMFC., Sindhanur, is re-posted to the same post on expiry of the above said leave period.
BY ORDER OF THE HIGH COURT
DEPUTY REGISTRAR
P.R. 343
HIGH COURT OF KARNATAKA
NOTIFICATION
No.GOB(I) 21(15) /2014 BENGALURU, DATED: 02-03- 2015.
Smt.Preeti Sadguru Sadarjoshi, Prl. Civil Judge and JMFC., Hubballi, is granted Earned leave for 21 days from 26-09-2014 to 16-10-2014 (bdi), on medical grounds.
The I Addl. Civil Judge and JMFC., Hubballi, for the period from 26-09-2014 to 28-09-2014 (bdi) and the III Addl. Civil Judge and JMFC., Hubballi, for the period from 29-09-2014 till commencement of office hours of 17-10-2014 (bdi), are placed in additional charge of the said court.
Smt.Preeti Sadarjoshi, Prl. Civil Judge and JMFC., Hubballi, is re-posted to the same post on expiry of the above said leave period.
BY ORDER OF THE HIGH COURT
DEPUTY REGISTRAR
P.R. 344
HIGH COURT OF KARNATAKA
NOTIFICATION
No.GOB(I) 20(1) /2015 BENGALURU, DATED: 26-02- 2015.
Sri .Mallikarjun N. Saunshi, Senior Civil Judge and JMFC., Khanapur is granted Earned Leave for15 days from 22-01-2015 to 05-02-2015(bdi), on private affairs.
The Prl. Civil Judge and JMFC., Khanapur, is placed in concurrent charge of the said court, during the above said leave period.
Sri . Mallikarjun N. Saunshi, Senior Civil Judge and JMFC., Khanapur is re-posted to the same post on expiry of the above said leave period.
BY ORDER OF THE HIGH COURT
DEPUTY REGISTRAR
P.R. 345
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೩, ೨೦೧೪ ೧೨೫HIGH COURT OF KARNATAKA
NOTIFICATION
No.GOB(I) 21(73) /2014 BENGALURU, DATED: 26-02- 2015.
Sri .Lokesh Dhanpal Havale, Addl. Civil Judge and JMFC., Thirthahalli, is granted Paternity Leave for 14 days from 24-12-2014 to 06-01-2015 (bdi).
The Prl. Civil Judge and JMFC., Hosanagr, after office hours of 24-12-2014 till commencement of office hours of 27-12-2014and the Prl. Civil Judge and JMFC, Thiruthalli, from the commencement of office hours of 27-12-2014 till commencement of office hours of 07-01-2015, are placed in concurrent charge of the said court, during the above said leave period.
Sri .Lokesh Dhanpal Havale, Addl. Civil Judge and JMFC., Thirthahalli , is re-posted to the same post on expiry of the above said leave period.
BY ORDER OF THE HIGH COURT
DEPUTY REGISTRAR
P.R. 346
HIGH COURT OF KARNATAKA
NOTIFICATION
No.GOB(I) 19(24) /2015 BENGALURU, DATED: 02-03- 2015.
The Presiding Officer of the court of the Senior Civil Judge and JMFC., Kollegal, is concurrently appointed as the Presiding Officer, Fast Track Court, Kollegal, during the leave of sri.Mohamed Mujahid Ulla, Presiding Officer, Fast Tracd Court, Kollegal, i.e. from HIGH COURT OF KARNATAKA
NOTIFICATION
No.GOB(I) 21(55) /2014 BENGALURU, DATED: 26-02- 2015.
HIGH COURT OF KARNATAKA
NOTIFICATION
No.GOB(I) 19(26) /2015 BENGALURU, DATED: 28-02- 2015.
೧೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೩, ೨೦೧೪ ಭಾಗ ೨HIGH COURT OF KARNATAKA
NOTIFICATION
No.GOB(I) 21(74) /2014 BENGALURU, DATED: 03-03- 2015.
Sri . Gudi Vasudev Radhakant Prl. Civil Judge, Vijayapura, is granted Paternity Leave for 12 days from 29-12-2014 to 09-12-2015 (bdi).
The III Addl. Civil Judge and JMFC., Vijayapura, is placed in additional charge of the said court, during the above said period.
Sri. Gudi Vasudev Radhakant Prl. Civil Judge, Vijayapura, is re-posted to the same post on expiry of the above said period.
BY ORDER OF THE HIGH COURT
DEPUTY REGISTRAR
P.R. 350
HIGH COURT OF KARNATAKA
NOTIFICATION
No.GOB(I) 21(49) /2014 BENGALURU, DATED: 02-03- 2015.
Sri .Yamanappa Karehanumantappa, Civil Judge and JMFC., Huvinahadagli, is granted Paternity Leave for 13 days from 12-08-2014 to 24-08-2014 (bdi).
The Civil Judge and JMFC., Hagaribommanahalli, is placed in concurrent charge of the said court, during the above said period.
Sri. Yamanappa Karehanumantappa, Civil Judge and JMFC., Huvinahadagli, is re-posted to the same post on expiry of the above said period.
BY ORDER OF THE HIGH COURT
DEPUTY REGISTRAR
P.R. 351
HIGH COURT OF KARNATAKA
NOTIFICATION
No.GOB(I) 21(20) /2015 BENGALURU, DATED: 19-02- 2015.
The Presiding Officer of the court of the Addl. Civil Judge and JMFC., Honavar, is concurrently appointed as the Presiding Officer, of the court of the Prl. Civil Judge and JMFC., Honavar, during the leave period of Smt.M.S. Harini, Prl Civil Judge and JMFC., HIGH COURT OF KARNATAKA
NOTIFICATION
No.GOB(I) 20(15) /2015 BENGALURU, DATED: 04-03- 2015.
HIGH COURT OF KARNATAKA
NOTIFICATION
No.GOB(I) 21(04) /2015 BENGALURU, DATED: 25-02- 2015.
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೩, ೨೦೧೪ ೧೨೭The II Addl. Civil Judge and JMFC., Shivamogga, is placed in concurrent charge of the said court, during the above said period.
Sri . Vijayakumar Rai B, JMFC-II Court, Shivamogga, is re-posted to the same post on expiry of the above said leave period.
BY ORDER OF THE HIGH COURT
DEPUTY REGISTRAR
P.R. 354
HIGH COURT OF KARNATAKA
NOTIFICATION
No.GOB(I) 21(03) /2015 BENGALURU, DATED: 25-02- 2015.
Sri .Bhat Manjunath Narayan, Prl. Civil Judge and JMFC., Hiriyur, is granted Earned Leave for 05 days from 27-01-2015 to 31-01-2015 (bdi), suffixing General Holiday falling on 01-02-2015, on private affairs.
The II Addl. Civil Judge and JMFC., Chitradurga, is placed in additional charge of the said court, during the above said period.
Sri .Bhat Manjunath Narayan, Prl. Civil Judge and JMFC., Hiriyur, is re-posted to the same post on expiry of the above said leave period.
BY ORDER OF THE HIGH COURT PR-355
DEPUTY REGISTRAR
HIGH COURT OF KARNATAKA
NOTIFICATION
No.GOB(I) 21(06) /2015 BENGALURU, DATED: 27-02- 2015.
The Presiding Officer of the court of Civil Judge and JMFC., Kudligi, is concurrently appointed as the Presiding Officer, of the court of the of Civil Judge and JMFC., Sandur, during the Leave period of Sri.Shivananda Maruthi Jipare, Civil Judge and JMFC., Sandur, i.e., form 12-02-2015 till officer resumes his duties.
BY ORDER OF THE HIGH COURT
P.N.DESAI
REGISTRAR (JUDICIAL)
P.R. 356
HIGH COURT OF KARNATAKA
NOTIFICATION
No.GOB(I) 28 /2013 BENGALURU, DATED: 06-03- 2015.
The following Judicial Officers are permitted to retire from Judicial Service on the dates mentioned against their names, on attaining the age of superannuation, i.e. 60 years, subject to Government dues if any;
| Sl. No. | Name and Designation | Date of Birth | Date of Retirement on attaining the age of superannuation |
| 1 | Sfri. Somalingappa Shivarudrappa Muragod Prl. District and Sessions Judge, Gadag. | 16-05-1955 | 31-05-2015 |
| 2 | Sri.B.M.Raju Member, Karnataka Appellate Tribunal, M.S.Building, Bengaluru. | 1-06-1955 | 31-05-2015 |
| 3 | Sri. Tekkalki Vithal Rao II Addl. District and Sessions Judge, Haveri to sit at Ranebennur. | 01-06-1955 | 31-05-2015 |
| 4 | Sri. Basavantappa Veerappa Gudli II Addl. District and Sessions Judge, Ballari. | 01-06-1955 | 31-05-2015 |
| 5 | Sri. Nandikambada Patil Vamadeva Prl. Judge, Family Court, Tumakuru. | 01-06-1955 | 31-05-2015 |
BY ORDER OF HON'BLE THE CHIEF JUSTICE,
B.A. PATIL
REGISTRAR GENERAL
P.R. 357
೧೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೩, ೨೦೧೪ ಭಾಗ ೨HIGH COURT OF KARNATAKA
NOTIFICATION
No.GOB(I) 28/2013 BENGALURU, DATED: 06-03- 2015.
Sri. Basavanahalli Venkatakrishnaiah Prakash, Presiding Officer, Labour Court, Bengaluru is permitted to retire from service on attaining the age of superannuation w.e.f. the afternoon of 31-05-2015 (date of birth 19-05-1955), subject to Government dues if any and the Desciplinary Proceedings in D.E. Nos. 3/12 and 2/14 pending against the aforesaid Officer shall be continued even after his retirement as per Rule 214 (2) (a) of KCSRs, if the same will not be completed on or before 31-05-2015.
BY ORDER OF HON'BLE THE CHIEF JUSTICE, P.R. 358
B.A. PATIL
REGISTRAR GENERAL
HIGH COURT OF KARNATAKA
NOTIFICATION
No.GOB(I) 19(22) /2015 BENGALURU, DATED: 04-03- 2015.
The Presiding Officer of the court of XLIV Addl. City Civil and Sessions Judge, Bengaluru, is concurrently appointed as the Presiding Officer, of the court of XLV Addl. City Civil and Sessions Judge, Bengaluru, during the leave period of Sri.Suresh K, XLV Addl.
HIGH COURT OF KARNATAKA
NOTIFICATION
No.GOB(I) 21(22) /2015 BENGALURU, DATED: 04-03- 2015.
HIGH COURT OF KARNATAKA
NOTIFICATION
No.GOB(I) 21(22) /2015 BENGALURU, DATED:24-02- 2015.
HIGH COURT OF KARNATAKA
NOTIFICATION
No.GOB(I) 19(22) /2015 BENGALURU, DATED: 24-02- 2015.
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೩, ೨೦೧೪ ೧೨೯HIGH COURT OF KARNATAKA
NOTIFICATION
No.GOB(I) 19(21) /2015 BENGALURU, DATED: 24-02- 2015.
The Presiding Officer of the court of LI Addl. City Civil and Sessions Judge, Bengaluru,is concurrently appointed as the Presiding Officer, of the court of the L Addl. City Civil and Sessions Judge Bengaluru, during the leave period of Smt.Shubha Gowder, L Addl. City Civil and Sessions Judge Bengaluru, i.e., form after office hours of 16-02-2015 till commencement of office hours of 02-03-2015 (bdi).
BY ORDER OF THE HIGH COURT
P.N.DESAI
REGISTRAR (JUDICIAL)
P.R. 363
HIGH COURT OF KARNATAKA
NOTIFICATION
No.GOB(I) 21(17) /2014 BENGALURU, DATED: 06-03- 2015.
Smt.Noorunnisa, Civil Judge & JMFC, Krishnarajangar, is granted:-
1. Earned Leave for 07 days from 10-03-2014 to 16-03-2014 (bdi), prefixing General Holidays failing on 08-03-2014 and HIGH COURT OF KARNATAKA
NOTIFICATION
No.GOB(I) 21(24) /2015 BENGALURU, DATED: 04-03- 2015.
HIGH COURT OF KARNATAKA
NOTIFICATION
No.GOB(I) 19(04) /2015 BENGALURU, DATED: 27-02- 2015.
HIGH COURT OF KARNATAKA
NOTIFICATION
No.GOB(I) 21(69) /2014 BENGALURU, DATED: 02-03- 2015.
- -{{^{{FOOTNOTE 03}}}}-{{^{{FOOTNOTE 2014}}}}, on medical grounds. 2. Maternity Leave for 180 days from 17-03-2014 to 12-09-2014 (bdi), suffixing General Holidays failing 13-09-2014 and ↩
- -{{^{{FOOTNOTE 02}}}}-{{^{{FOOTNOTE 2015}}}} to {{^{{FOOTNOTE 22}}}}-{{^{{FOOTNOTE 02}}}}-{{^{{FOOTNOTE 2015}}}} (bdi). BY ORDER OF THE HIGH COURT P.N.DESAI REGISTRAR (JUDICIAL) P.R. 365 The Presiding Officer of the court of the II Addl. District and Sessions Judge, Hassan, is concurrently appointed as the Presiding Officer, Fast Track Court, Hassan, during the leave period of Sri.K.P.Dinesh, Presiding Officer, Fast Track Court, Hassan, i.e., form {{^{{FOOTNOTE 09}}}}-{{^{{FOOTNOTE 02}}}}-{{^{{FOOTNOTE 2015}}}} to {{^{{FOOTNOTE 17}}}}-{{^{{FOOTNOTE 02}}}}-{{^{{FOOTNOTE 2015}}}} (bdi). BY ORDER OF THE HIGH COURT P.N.DESAI REGISTRAR (JUDICIAL) P.R. 366 Smt. Hullur Hemalatha Basappa, Prl. Civil Judge and JMFC-II, Bidar, is grandted Earned Leave for 10 days from 02-12-2014 to 11-12-2014 (bdi), on private affairs. ↩
- -{{^{{FOOTNOTE 09}}}}-{{^{{FOOTNOTE 2014}}}}. The Senior Civil Judge and JMFC., Krishnarjanagar, on Criminal side and Administrative side and the Civil Judge and JMFC., Hunusur, on Civil side, for the period from 08-03-2014 to 22-08-2014 (bdi) and the Addl. Civil Judge and JMFC., K.R.Nagar, for the period from 23-08-2014 to 14-09-2014 (bdi) are placed in concurrent charge of the said court. Smt. Noorunisa, Civil Judge & JMFC, Krishnarajanagar, is re-posted to the same post on expiry of the above said leave period. BY ORDER OF THE HIGH COURT DEPUTY REGISTRAR P.R. 364 The Presiding Officer of the court of the II Addl. Civil Judge and JMFC., Mysuru, is concurrently appointed as the Presiding Officer, of the court of the JMFC-III Court, Mysuru, during the leave period of Sri.Prasad K.B, JMFC-III Court, Mysuru, i.e., form ↩
The I Addl. Civil Judge and JMFC-II, Bidar, is placed in additional charge of the said court, during the above said period.
Smt. Hullur Hemalatha Basappa, Prl. Civil Judge and JMFC-II, Bidar, is re-posted to the same post on expiry of the above said leave period.
BY ORDER OF THE HIGH COURT P.R. 367
DEPUTY REGISTRAR
HIGH COURT OF KARNATAKA
NOTIFICATION
No.GOB(I) 21(61) /2014 BENGALURU, DATED: 03-03- 2015.
Smt. Undi Manjula Sivappa, JMFC-III Court, D.K., Mangaluru, is granted Earned Leave for 10 days from 22-09-2014 to 01-10-2014 (bdi), prefixing and suffixing General Holidays failing on 21-09-2014 and form 02-10-2014 to 05-10-2014, on Private Affairs.
The JMFC-II Court, D.K., Mangaluru, is placed in concurrent charge of the said court, during the above said period.
Smt. Undi Manjula Shivappa, JMFC-III Court, D.K., Mangaluru, is re-posted to the same post on expiry of the above said period.
BY ORDER OF THE HIGH COURT
DEPUTY REGISTRAR
P.R. 368
PERSONNEL AND ADMINISTRATIVE REFORMS SECRETARIAT
NOTIFICATION
No.DPAR 155 SPS 2014, BENGALURU, DATED: 31-12-14.
Sri Rajedraprasad, IPS (KN-2006),Superintendent of Police,Udupi District, Udupi is promoted to officiate in the Junior Administrative Grade of IPS carrying the pay scale of Rs.15600-39,100+ GP 7,600/- w.e.f. 01-01-2015 and he is posted until further orders as Superintendent of Police, Intelligence, Bengaluru in the existing vacancy.
The following IPS officers of 2006 batch borne on Karnataka Cadre are promoted to officiate in the Junior Administrative Grade of IPS carrying the pay scale of Rs.15600-39,100+ GP 7,600/- w.e.f. 01-01-2015 and are continued in the posts presently held by them:
| Sl. No. | Name of the Officer and the post held |
| 1 | Dr. Chandragupta, IPS, Superintendent of Police, Ramanagara District, Ramanagara. |
| 2 | Sri K. Thiyagarajan, IPS, Superintendent of Police Internal Security Division, Bengaluru. |
| 3 | Sri B.S. Lokesh Kumar, IPS, Deputy Commissioner of Police, South Division, Bengaluru City, Bengaluru. |
| 4 | Sri K.T. Balakrishna, IPS, Superintendent of Police, Gadag District, Gadag, |
| 5 | Sri R.Ramesh, IPS Deputy Commissioner of Police, City Armed Reserve, Headquarters, Bengaluru. |
| 6 | Sri H.R. Bhagavan Das, IPS, Superintendent of Police, KGF, |
The promotion to Junior Administrative Grade is granted subject to condition that the above mentioned officers should attend and complete the mandatory Phase-III Mid Career Training Programme as per IPS (Pay) Rules, 2007.
By Order and in the name of the Governor of Karnataka,
S.B.PATGAR
Under Secretary to Government,
DP & AR (Services-4)
P.R. 327
PERSONNEL AND ADMINISTRATIVE REFORMS SECRETARIAT
NOTIFICATION
No.DPAR 154 SPS 2014, BENGALURU, DATED: 31-12-14.
Sri D. Prakash, IPS (KN-2003), Superintendent of Police, Vijayapura District, Vijayapura is transferred with immediate effect and posted until further orders as Superintendent of Police, Internal Security Division, Bengaluru in the existing vacancy.
Sri T.D. Pawar, IPS (KN-2004), Superintendent of Police, Koppal District, Koppal is transferred with immediate effect and posted until further orders as Superintendent of Police, C,I,D, Bengaluru vice Sri T.G. Krishna Bhatta, IPS transferred on promotion.
Sri Karthik Reddy, IPS (KN-2011), Assistant Superintendent of Police, Tiptur Sub-Division, Tumakuru is promoted to
the Senior Time Scale of IPS carrying the pay scale of Rs.15,600-39,100+ GP Rs. 6,600/- w.e.f. 01-01-2015 and is posted as Superintendent of Police, Vijayapura District, Vijayapura vice Sri Sri D. Prakash, IPS transferred.
Sri Kuldeep Kumar R.Jain, IPS (KN-2011), Assistant Superintendent of Police, Channapatna Sub-Division,
Ramanagara is promoted to the Senior Time Scale of IPS carrying the pay scale of Rs.15,600-39,100+ GP Rs. 6,600/- w.e.f. 01-01-2015 and is posted until further orders as Senior Assistant Superintendent of Police, Channapatna Sub-Division, Ramanagara.
Dr. P. Raja, IPS (KN-2011), Assistant Superintendent of Police, waiting for posting is promoted to the Senior Time Scale of IPS carrying the pay scale of Rs.15600-39,100+ GP Rs. 6,600/- w.e.f. 01-01-2015 and is posted until further orders as Superintendent of Police, Koppal District, Koppal vice Sri T.D. Pawar IPS transferred.
Sri K.Annamalai, IPS (KN—2011), Assistant Superintendent of Police, Karkala Sub-Division, Udupi is promoted to the
Senior Time Scale of IPS carrying the pay scale of Rs.15600-39,100+ GP Rs. 6,600/- w.e.f. 01-01-2015 and is posted until further order as Superintendent of Police, Udupi Disrict, Udupi vice Sri P.Rajendraprasad, IPS transferred.
Sri K. Santosh Babu, IPS (KN-2011), Assistant Superintendent of Police, Kalaburagi Rural Sub-Division, Kalaburagi is
promoted to the Senior Time Scale of IPS carrying the pay scale of Rs.15,600-39,100+ GP Rs. 6,600/- w.e.f. 01-01-2015 and he is posted as Deputy Commissioner of Police, Traffic East Division, Bengaluru City, Bengaluru for a day on 01-01-2015 vice Sri M.N. Babu Rajendra Prasad, SPS and with effect from 02-01-2015, Sri K. Santosh Babu, IPS is posted as Deputy Commissioner of Police, Law & Order, Mangaluru City, Mangaluru vice Sri K.V. Jagadeesh, SPS transferred.
Sri M.N. Babu Rajendra Prasad, SPS is posted as Deputy Commissioner of Police, Traffic East Division, Bengaluru City, Bengaluru w.e.f. 02-01-2015.
By Order and in the name of the Governor of Karnataka,
S.B.PATGAR
Under Secretary to Government,
DP & AR (Services-4)
P.R. 328
PERSONNEL AND ADMINISTRATIVE REFORMS SECRETARIAT
NOTIFICATION
No.DPAR 135 SPS 2013, BENGALURU, DATED: 31-12-14.
Sri Bipin Gopala Krishna, IPS (KN-1982), Additional Director General of Police, C.I.D, Special Units & Economic
Offences, Bengaluru is promoted to officiate in the Above Supertime Scale of IPS (DG) carrying the pay scale of Rs.75,500 (Annual Increment @ 3%- 80,000) + GP Nil w.e.f. 01-01-2015 and posted until further orders as Director General of Police, C.I.D, Special Units & Economic Offences, Bengaluru.
R.N.I. No. KARBIL/2001/47147 POSTAL REGN. No. RNP/KA/BGS/2202/2014-16
Licensed to post without prepayment WPP No. 297
೧೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೩, ೨೦೧೪ ಭಾಗ ೨Government declares under rule 11(1) of IPS (Pay) Rules, 2007, that the post of Director General of Police, C.I.D, Special Units & Economic Offences, Bengaluru in the Above Super Time Scale of IPS (DG) Rs. 75,500-80,000 + Grade Pay-Nil is equivalent in status and responsibilities to the Cadre post of Director General of Police & Commandent General, Home Guards & Ex-officio Director, Civil Defence & Director, Fire Force, Bengaluru as included in Schedule II-A to the said Rules.
By Order and in the name of the Governor of Karnataka,
S.B.PATGAR
Under Secretary to Government,
DP & AR (Services-4)
P.R. 329
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.