ಸಂಪುಟ ೧೫೦
Volume 150
ಬೆಂಗಳೂರು, ಗುರುವಾರ, ಮೇ ೭, ೨೦೧೫ (ವೈಶಾಖ ೧೭, ಶಕ ವರ್ಷ ೧೯೩೭)
Bengaluru, Thursday, May 7, 2015 (Vaishakha 17, Shaka Varsha 1937)
ಸಂಚಿಕೆ ೧೯
Issue 19
ಭಾಗ ೨
ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು
ಸಾರಿಗೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಸಾರಿಇ 04 ನಸಾಸೇ 2015, ಬೆಂಗಳೂರು, ದಿನಾಂಕ: 04ನೇ ಮಾರ್ಚ್, 2015.
ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ 1950ರ (1950ರ ಕೇಂದ್ರ ಅಧಿನಿಯಮ-64) ಕಲಂ 5 ಉಪಕಲಂ 2ರಲ್ಲಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನಿಯಮಾವಳಿಗಳು 1961ರ ನಿಯಮ 3(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ. ಕುಮಾರ್ ಪುಷ್ಕರ್, ಐ.ಎಫ್.ಎಸ್.
ನಿರ್ದೇಶಕರು, ಮಾಹಿತಿ ತಂತ್ರಜ್ಞಾನ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಇವರ ವರ್ಗಾವಣೆಯಿಂದ ತೆರವಾದ ಸ್ಥಾನದಲ್ಲಿ ಶ್ರೀ. ಎಸ್. ಮಣಿಕಂದನ್, ಐ.ಎಫ್.ಎಸ್. ನಿರ್ದೇಶಕರು, ಮಾಹಿತಿ ತಂತ್ರಜ್ಞಾನ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮಂಡಳಿ ನಿರ್ದೇಶಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಕೆ.ಬೀರೇಶ್
P.R. 369
ಸರ್ಕಾರದ ಅಧೀನ ಕಾರ್ಯದರ್ಶಿ,
SC - 25
ಸಾರಿಗೆ ಇಲಾಖೆ.
ಇಂಧನ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಇಎನ್ 28 ಇಬಿಎಸ್ 2015, ಬೆಂಗಳೂರು, ದಿನಾಂಕ: 13ನೇ ಫೆಬ್ರವರಿ, 2015.
2015 ನೇ ಸಾಲಿನಲ್ಲಿ 60 ವರ್ಷಗಳ ವಯೋಮಿತಿಯನ್ನು ಪೂರ್ಣಗೊಳಿಸಲಿರುವ ಕರ್ನಾಟಕ ಸರ್ಕಾರದ ಈ ಕೆಳಕಂಡ ಅಧಿಕಾರಿಗಳು ಅವರುಗಳ
| 7 $ | " 85 9:;&<$=7>=7; | ?@ | !9ಂ; 8! ಃ |
| * | <7<87ಐ+ "ಗ,ಕ,/8"ಕಏ5 "ಗ,ಕ,/8"ಕಏ15 ಅ 'ಗಿಏಉ5ಅ ' | .# | |
| ) | >8 !"ಗ,ಕ,/8"ಕಏ5 !"ಗ,ಕ,/8"ಕಏ15 ಅ '"')5ಅ ' | .# | |
| 4 | <7ಘ7>"ಋ ಕ,/8"ಕಏ5 !"ಗ,ಕ,/8"ಕಏ15 ಅ ಕ | # | .# |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಸಮೀರ್ ಮಡಿಮನ್
ಪೀಠಾಧಿಕಾರಿ, (ವಿದ್ಯುಚ್ಛಕ್ತಿ)
P.R. 370
ಇಂಧನ ಇಲಾಖೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಸಿಆಸುಇ 9 ಸೇಉನ್ಯಾ 2015, ಬೆಂಗಳೂರು, ದಿನಾಂಕ: 30ನೇ ಜನವರಿ, 2015.
ಕರ್ನಾಟಕ ಉಚ್ಛ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್, ಇವರ ಪತ್ರ ಸಂಖ್ಯೆ: ಜಿಒಬಿ(I)1/2015 ದಿನಾಂಕ: 20-01-2015 ರಲ್ಲಿ ಕೋರಿರುವಂತೆ ಶ್ರೀ ಬಿ.ವಿ.ಪಾಟಿಲ್ ಪ್ರಧಾನ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯ, ರಾಯಚೂರು ಇವರು ಈ ಹುದ್ದೆಯಿಂದ ಬಿಡುಗಡೆ ಹೊಂದಿದ ದಿನಾಂಕದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧ್ಯಕ್ಷಾಧಿಕಾರಿ, II ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ರಾಯಚೂರು ಇವರನ್ನು ಸದರಿ ಹುದ್ದೆಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 66 ರನ್ವಯ ಸಮವರ್ತಿ ಪ್ರಭಾರದಲ್ಲಿಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಚಂದ್ರಶೇಖರ್
ಸರ್ಕಾರದ ಅಧೀನ ಕಾರ್ಯದರ್ಶಿ,
P.R. 371
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ. (ಸೇವೆಗಳು-6)
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಸಿಆಸುಇ 309 ಸಅಸೇ 2014, ಬೆಂಗಳೂರು, ದಿನಾಂಕ: 13ನೇ ಫೆಬ್ರವರಿ, 2015.
ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗೆ ಸೇರಿದ ಈ ಕೆಳಕಂಡ ಶಾಖಾಧಿಕಾರಿಗಳಿಗೆ ವೇತನ ಶ್ರೇಣಿ ರೂ. 28100-50100 ರ ಸರ್ಕಾರದ ಅಧೀನ ಕಾರ್ಯದರ್ಶಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಿ ನೇಮಿಸಲಾಗಿದೆ.
| 7 $ | 0$"8 9:;&<$ | 6ಆ9ಆ 9ಐ !ಋ< 8 ಒ%&<$ |
| 6_>'8 ^ ಋ-/ಇ2ಔ | )()6)54ಒಇ+ಗಿ 6@>ರ ಂಓಅ')8ಇ' ಖ@3/ಎ&ಖಿ | |
| # | 6@_7ಘಿ7=ಉಊ '+(ಇ2ಔ<8. | )()6)54ಒಇಒಋ-/=ಈ 6ಐಖಿ28&(8ಇಐಓ3/ಎ&ಖಿ |
| . | 6@&187<87ಅ= , ಗಿಏhi ಇ2ಔ"()@ | )()6)5ಉ,5"ಘಕ>\ಇ2ಔ 6>/ಓ7(8ಇ' ಖ@3/ಎ&ಖಿ |
| 6_7<(876>8 ಇ2ಔ4ಜ | ಇ )()6)ಖ:ಐಓ ಓ^(ಚಿ[ )()6)5ಇ2ಔ<ಚಿ 6ಓ7 ಗಿಏhi(ಉ"ರಿಇ' ಖ@3/ಎ&ಖಿ ಆ ಗಿ '-4ಕ>95()*ಅ=(5 @"@@ ಆ(&ಖಿ '+(2(ಕ ಇ (0ಇ2ಔ>: ಓ | |
| 6ಒ87ಅ=:8 +2,ಉಇ2ಔ | )()6)5?- ) 2,ಉಇ2ಔ 6&187_7k(ಟ8ಇಐಓ3/ಎ&ಖಿ | |
| 6ಕ8ಓ(8 ಇ=(ಇ2ಔ | &1(ಈ& '" ಕ/)()6)5 4ಒಇ1(ಈ 6ಘಿ7ಚಿ7 ಉಊ)ಇ' ಖ@3 /+ಚಿ)6)&ಖಿ(0()6)ಖ: ಕ04&ಖಿ | |
| ಟ | 6@47<87ಎ/i ( _ಖಟಿಇ2ಔ4ಜ | )()6)5ಒಠ)ಇ2ಔ1ಛಿ#p ಔ$&ಖಿ |
| ಜಿ | 6_7<876 ಇ2ಔ )"=()6) ಒ">ಔ | )()6)5ಇ2ಔ 6@ಅ=(@ಇ )ಈ3/ $&ಖಿ |
| 6&/ಕಙಡ ಉಊ) 47ಒ77ಇ2ಔ2:"/ | )()6)547ಒ77ಇ2ಔ+(ರಿ( 6_7ಕ7&ಇ )ಈ3/ಎ&ಖಿ | |
| 6<87+ >8 ಉಊ+,/ರ ಇ2ಔ ;7<"=87<7 | )()6)547ಒ77ಇ2ಔ&ರಅ8()*ಕ>9 '>&'ಎಖಘ2&ಖಿ | |
| 6>6/ಒ (,ಉ,ಖಒ" >ಔ | )()6)5ಒಠ)ಇ2ಔ1 ಛಿ p 6_7<71>ಗ8ಇಐಓಒ>(0")ಓ4ಡಿ /ಎ&ಖಿ | |
| # | 6""( ಛಋ$ /&62ಖಿ85&( ಅ 'ಣ | )()6)5+ "('i ಇ2ಔ < 6<7ಕ>ಜ(ಟ8ಇಐಓ3/ $&ಖಿ |
| . | 6@6i6>8"' 47ಒ77ಇ2ಔಂಕ2@ | )()6)5"> '"(/ಕ( ಇ2ಔ"> '"(6( "ರಿ_7ಎ+"ರಿ(8ಇಐಓ ಒ>(0")ಓ4ಡಿ/ಎ&ಖಿ |
| 6( + ( _ಖಟಿಇ2ಔ"ಛ4ಐಜ | )()6)5( _ಖಟಿಇ2ಔ7(7"# 6ಕ&(/,ಇ )ಈ3/ $&ಖಿ | |
| 6/2,ಉ ? /: _ಖಟಿಇ2ಔ | )()6)56ಏಉಇ2ಔ2+6 ಏ ಉ 66$ ಇ '+(3/ಎ&ಖಿ | |
| 6<2876>(8 /&62ಖಿ85ಅ,ಋಎ5&ಘ2 % | )()6)54ಒಇ 6<87_7"* 8ಇ )ಈ3/ $&ಖಿ | |
| ಟ | 6?ಐ'ಐಐ ಘ2%5 ರಿಔ,/2,ಉಇ2ಔ5 ಐಎ | ಇ )()6)ಖ:ಐಓ ಓ^(ಚಿ[ )()6)5ಉ,5"pಘಕ>\ಇ2ಔ "pಘಕ> \ಇ2ಔ6@ಘ7&187('iಇ ಐಓ3/ $&ಖಿ ಆ ಗಿ '-4ಇ (0()6)()* ರಿಔ,/ಒ' &ಖಿ '+(2(ಕ ಇ(0 ರಿಔ,/2,ಉಇ2ಔ >: ಓ |
| ಜಿ | 6_7ಒ87+(ಟ /&62ಖಿ85@"*'5/' | ಇ )()6)ಖ:ಐಓ ಓ^(ಚಿ[ )()6)5ಉಊ+,pರ ಇ2ಔ 6<7ಘಿ7ಖ9ಣಇಐಓ3/ $&ಖಿ ಆ ಗಿ '-4 /&62ಖಿ85@"*'&ಖಿ$% ಇ (0ಇ2ಔ>: ಓ |
| 6@<7<871)( 47ಒ77ಇ2ಔ5 ಟ | )()6)5ಒ&( ಐ+p & ,& ಇ2ಔ6<7ಒ87ಕ+(>)ಇಐಓ3 / $&ಖಿ | |
| # | 6<7 "ರಿ /&62ಖಿ85 ಅಎ 5'2 | )()6)52''"'ಎಇ2ಔಐ 6<87<87ಕ ಙಇಐಓ3/ $&ಖಿ |
| # | 6@>/24ಖಿ"ರಿ1ಛ 2 /&62ಖಿ85?'5& | )()6)547ಒ77ಇ2ಔ5 6ಒ871>ಗಇ )ಈ3/ $&ಖಿ |
| ## | 6_7ಕ7@"(0 /&62ಖಿ85/' | ()6)5ಅ='ಜ(`"()@/"(8 )ಉ ಒ+,"()@/"(8 )ಉ& '" ಕ/ ))6)ಇ2ಔ5ಇ1$%&'ಎ ಖಘ2ಎ&ಖಿ |
| #. | 6ಓ7<87>)(8 7p"77ಇ2ಔ "=()6)ಒ" >ಔ | )()6)5"> '"(/ಕ( ಇ2ಔ ಕ( 6ಘ7+ಉಣಇ' ಖ@3/ಎ&ಖಿ |
| # | 6@7ಒ871i ಉಊ+,/ರ ಇ2ಔ ಉಣ"ಉರ | ಒಋ-/<(8747467&1871,ಇಐಓ3/ಎ &ಖಿ |
| # | 6<747( ಂ8 (,ಗ,@ಖ | (,ಗ,@ಖ $%(>ಔ&ಖಿ(0) ಒ>ಔ,4ಒಇ#5(].##(ಜ( )6)ಖ://:$ಎ!(0@2ಎ&ಖಿ |
| # | 67_7">8 &ಇ2ಔ | )()6)5&ಇ2ಔ 6<7<87ಕ>ಜ>ಜ,ಇಐಓ3/ $&ಖಿ |
| #ಟ | 6@ಘ7(0"'ಉ) + "('i ಇ2ಔ/@ | )()6)5(0ಋp:ತ@ಇ2ಔ 6+(ಟ"ಚಿ ಇಐಓ3/ $&ಖಿ |
| #ಜಿ | 6_7<(87"ಚಿ28 + "('i ಇ2ಔಉಣ | )()6)5+ "('i ಇ2ಔಉಣ 67474ಖಿ"ರಿಇ )ಈ3/ $&ಖಿ |
| # | 6@&187ಘಿ7$2 ಒ' ,/*ಐ2,ಉ ಇ2ಔ ;7<"=87< | ()6)#5ಅ='ಜ(`"()@/"(8 )ಉ ಒ+,"()@/"(8 )ಉ& '" ಕ/ – ))6) ಇ2ಔಇ1$%&'ಎ ಖಘ2ಎ&ಖಿ |
| . | 6@47& / ಒಠ)ಇ2ಔ1ಛಿ | )()6)54ಒಇ2ಔಒಋ-/# 6ಚಿ7<78ಇಐಓ3/ $&ಖಿ |
| . | 6&18747ಂ8 ^ ಋ-/ಇ2ಔ < | )()6)5ಉ,"/ಘಕ> \ಇ2ಔ 6<87ಅ ಖ9ಣ,ಇಐಓ3/ $&ಖಿ |
| .# | 6&,ಙ"@ ('((,/( &: ಇ2ಔ | )()6)5+ "('i ಇ2ಔಋ 6ಘಿ7<87" ಅ=8ಇಐಓ3/ $&ಖಿ |
| .. | 6<87<87?ಙ )"ಗ,)6) /_ಖಟಿಒ1 | )()6)5ಖತಿ/'* p&ಇ2ಔ ('('>6@ಕ@ಇ' ಖ@3/ಎ &ಖಿ |
ಈ ಮುಂಬಡ್ತಿ ಅಧಿಸೂಚನೆಯು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013ರ ಕಂಡಿಕೆ-13(ಎ)ಗೆ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಅರ್ಜಿ ಸಂಖ್ಯೆ 4368-72/2014ರಲ್ಲಿ ತಡೆಯಾಜ್ಞೆಯನ್ನು ನೀಡಿರುವುದರಿಂದ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಅಂತಿಮ ಆದೇಶ ಹಾಗೂ ಇತರೆ ನ್ಯಾಯಾಲಯಗಳ ಅಂತಿಮ ಆದೇಶಕ್ಕನುಗುಣವಾಗಿ ಪರಿಶೀಲನೆ ಮತ್ತು ಮರು ಹೊಂದಾಣಿಕೆ ಮಾಡುವ ಷರತ್ತಿಗೊಳಪಟ್ಟು ಶಾಖಾಧಿಕಾರಿ ವೃಂದದಿಂದ ಅಧೀನ ಕಾರ್ಯದರ್ಶಿ ವೃಂದಕ್ಕೆ ಮುಂಬಡ್ತಿ ನೀಡಲಾಗಿದೆ.
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೭, ೨೦೧೫ ೧೪೫ಭಾಗ-1
ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕೆಳಕಂಡ ಅಧೀನ ಕಾರ್ಯದರ್ಶಿ ವೃಂದದ ಅಧಿಕಾರಿಗಳನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ಸ್ಥಳ ನಿಯುಕ್ತಿಗೊಳಿಸಲಾಗಿದೆ :
| 7 $ | "89:;&<$ | ಔಇ 9ಐ !ಋ< 8 ಒ%&<$ |
| 6ಒ871>ಗ )()6)5 4ಐಜ/ಒಋ-/=ಈಇ2ಔ7 | ()6)5+,1(ಈಒ' 6ಕಅ=,ಇಐಓ3/ $&ಖಿ | |
| # | 6<87_7"* 8 )()6)5 4ಐಜ/ಒಋ-/=ಈಇ2ಔ7 | ()6)5+,"'$8' " ಔ$&ಖಿ '+(2(ಕ ಇ(0 ^ ಋ-/ಇ2ಔ>: ಓ7 |
| . | 6@ಅ=(@ )()6)5 ಇ2ಔ | )()6)5ಇ2ಔ('( '>6&187<87!8ಇಐಓ3 / $&ಖಿ |
| 6ಕ7&(/, )()6)5 ( _ಖಟಿಇ2ಔ7(7"# | )()6) ಕಈ_ಖಟಿ/ "1/8ಂ8ಇ2ಔ _ 6ಒ87( ಂ8ಇ )ಈ3/ಎ&ಖಿ | |
| 67474ಖಿ"ರಿ )()6)5 + "('i ಇ2ಔಉಣ | )()6)5ಉಊ+,/ರ ಇ2ಔ ಔ$&ಖಿ |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಚಂದ್ರಶೇಖರ
ಸರ್ಕಾರದ ಅಧೀನ ಕಾರ್ಯದರ್ಶಿ,
P.R. 372
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ. (ಸೇವೆಗಳು-6)
ಕಾನೂನು ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಲಾ 116 ಎಲ್ಎಜಿ 2013, ಬೆಂಗಳೂರು, ದಿನಾಂಕ: 21ನೇ ಫೆಬ್ರವರಿ, 2015.
–
ಶ್ರೀ ಸಿ.ಬಿ.ದೊಡಗೌಡರ ಅಪರ ಸರ್ಕಾರಿ ವಕೀಲರು, ಸವದತ್ತಿ ತಾಲ್ಲೂಕು ಬೆಳಗಾವಿ ಜಿಲ್ಲೆ ಇವರ ಅಧಿಕಾರದ ಅವಧಿಯು ಮುಕ್ತಾಯವಾಗಿರುವ ಹಿನ್ನಲೆಯಲ್ಲಿ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ 26(2) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹುದ್ದೆಯ ಅಧಿಕಾರವನ್ನು ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಶ್ರೀ ಮಂಜುನಾಥಗೌಡ ನಾಗನಗೌಡ ಪಾಟೀಲ್ ವಕೀಲರು ಇವರನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಅಪರ ಸರ್ಕಾರಿ ವಕೀಲರ ಹುದ್ದೆಗೆ ನೇಮಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಜೆ.ಲಕ್ಷ್ಮಣ
P.R. 373
ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-2)(ಪ್ರ), SC - 25
ಕಾನೂನು ಇಲಾಖೆ.
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಕಂಇ 30 ಭೂದಾಸೇ(1) 2014, ಬೆಂಗಳೂರು, ದಿನಾಂಕ : 23-03-2015.
ಶ್ರೀ ಕೃಷ್ಣಮೂರ್ತಿ ಗೋಪಾಲ್, ಭೂದಾಖಲೆಗಳ ಜಂಟಿ ನಿರ್ದೇಶಕರು (ವಿಚಾರಣೆಗಳು ಮತ್ತು ತನಿಖೆ), ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ ಸ್ಥಾನಪನ್ನ ಬಡ್ತಿ ನೀಡಿ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿನ, ಭೂದಾಖಲೆಗಳ ಜಂಟಿ ನಿರ್ದೇಶಕರು (ತಾಂತ್ರಿಕ) ಹುದ್ದೆಯನ್ನು ಉನ್ನತೀಕರಿಸಿದ ಹುದ್ದೆಯಾದ ಹೆಚ್ಚುವರಿ ನಿರ್ದೇಶಕರ ಹುದ್ದೆಗೆ (ವೇತನ ಶ್ರೇಣಿ ರೂ. 48900-63600) ಮುಂಬಡ್ತಿ ನೀಡಿ ನೇಮಿಸಿದೆ.
೧೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೭, ೨೦೧೫ ಭಾಗ ೨ಶ್ರೀ ವಿ. ಪ್ರಸನ್ನಕುಮಾರ್, ಭೂದಾಖಲೆಗಳ ಜಂಟಿ ನಿರ್ದೇಶಕರು (ತಾಂತ್ರಿಕ) ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ, ಕೇಂದ್ರ ಕಛೇರಿ, ಬೆಂಗಳೂರು ಇವರನ್ನು ಶ್ರೀ ಕೃಷ್ಣಮೂರ್ತಿ ಗೋಪಾಲ್ ಇವರ ಮುಂಬಡ್ತಿಯಿಂದ ತೆರವಾದ ಭೂದಾಖಲೆಗಳ ಜಂಟಿ ನಿರ್ದೇಶಕರು (ವಿಚಾರಣೆ ಮತ್ತು ತನಿಖೆ), ಕೇಂದ್ರ ಕಛೇರಿ, ಬೆಂಗಳೂರು ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳನಿಯುಕ್ತಿಗೊಳಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎನ್.ಪಿ. ರಾಜ್
ಸರ್ಕಾರದ ಅಧೀನ ಕಾರ್ಯದರ್ಶಿ,
P.R. 402
ಕಂದಾಯ ಇಲಾಖೆ (ಭೂಮಾಪನ).
HIGH COURT OF KARNATAKA
NOTIFICATION
No. GOB(I) 20(83)/2014, Bengaluru, DATED: 16.03.2015.
Sri. Mallari Chidambarao Nadagouda, II Addl. Chief Metropolitan Magistrate, Bengaluru, is granted Earned Leave for 28 days from 15.09.2014 to 12.10.2014 (bdi), Prefixing the General Holidays falling on 13.09.2014 and 14.09.2014, on Medical Grounds.
The XXIV Add!. Chief Metropolitan Magistrate, Bengaluru, from 13.09.2014 to 17.09.2014 (bdi) and the XXI Addl. Chief Metropolitan Magistrate, Bengaluru, from 18.09.2014 to 12.10.2014 (bdi) are placed in additional charge of the said court, during the above said leave period.
Sri. Mallari Chidambarao Nadagouda, II Addl. Chief Metropolitan Magistrate, Bengaluru, is re-posted to the same post on expiry of the above said leave period.
BY ORDER OF THE HIGH COURT
DEPUTY REGISTRAR.
P.R. 403
HIGH COURT OF KARNATAKA
NOTIFICATION
No. GOB (I) 20(47)/2014, Bengaluru, DATED: 16.03.2015.
Sri. Bannikatti Hanumanthappa R, Chief Metropolitan Magistrate, Bengaluru, is granted Earned Leave for 06 days from 24.05.2014 to 29.05.2014 (bdi), on Private affairs.
The IX Addl. Chief Metropolitan Magistrate, Bengaluru, is placed in additional charge of the said court, during the above said leave period.
Sri. Bannikatti Hanumanthappa R, Chief Metropolitan Magistrate, Bengaluru, is re-posted to the same post on expiry of the above said leave period.
BY ORDER OF THE HIGH COURT
DEPUTY REGISTRAR.
P.R. 404
HIGH COURT OF KARNATAKA
NOTIFICATION
No. GOB (I) 21(22)/2014, Bengaluru, DATED: 12.03.2015.
In partial modification of this office notification of even number dated 20.09.2014, the Presiding Officer of the court of the Senior civil Judge, Kundapura, is concurrently appointed as the Presiding Officer of the court of the Pd. Civil Judge & JMFC, Kundapura, during the leave period of Smt. Anupamalaxmi B, Prl. Civil Judge & JMFC, Kundapura, i.e. from 13.02.2015 till commencement office hours on 02.03.2015.
BY ORDER OF THE HIGH COURT
P.N.DESAI
REGISTRAR (JUDICIAL).
P.R. 405
HIGH COURT OF KARNATAKA
NOTIFICATION
No. GOB(I) 21(32)/2015, Bengaluru, DATED: 12.03.2015.
The Presiding Officer of the court of the Prl. Civil Judge and JMFC., Hassan, is concurrently appointed as the Presiding Officer of the court of the I Addl. Civil Judge and JMFC., Hassan, during the leave period of Smt. Kumari Sujatha, I Addl. Civil Judge and JMFC., Hassan, i.e. from 30.03.2015 to 10.04.2015 (bdi).
BY ORDER OF THE HIGH COURT ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೭, ೨೦೧೫ ೧೪೭ HIGH COURT OF KARNATAKA NOTIFICATION
No. GOB.II.81(3)/2011, Bengaluru, DATED: 07.03.2015.
The IV Addl. Civil Judge & JMFC., Kalaburagi, is concurrently appointed as the Presiding Officer of Special Judicial Magistrate (Railways), Kalaburagi, in addition to his regular work, till the return of the III Addl.Civil Judge & JMFC., Kalaburagi after completion of his training.
BY ORDER OF THE HIGH COURT
B.A.PATIL
REGISTRAR GENERAL.
P.R. 407
HIGH COURT OF KARNATAKA
NOTIFICATION
No. HCE. 277/2015, Bengaluru, Dated: 18th March 2015.
Smt. D.V.Radhika, Assistant Registrar (Secretarial Services) of this office is granted Earned Leave for 10 days from 23.02.2015 to 04.03.2015 (bdi) on private affairs.
Smt. B.S. Sushmalakshmi, Assistant Registrar (Secretarial Services) of this office is placed incharge of the duties of the above said officer during the above said period.
Smt. D.V. Radhika, Assistant Registrar (Secretarial Services) of this office is reposted to the same post on expiry of the said period.
BY ORDER
G. SHAMBANNA
Assistant Registrar,
High Court of Kanrataka, Banglalore.
P.R. 408
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಕುಕ 62 ಆರ್‌ಜಿಯು 2015, ಬೆಂಗಳೂರು, ದಿನಾಂಕ : 13-03-2015.
ಸ್ನಾತಕೋತ್ತರ ವೈದ್ಯಕೀಯ & ದಂತ ವೈದ್ಯಕೀಯ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ ಸಮಿತಿಗೆ 2015-16ನೇ ಸಾಲಿಗೆ ಅನ್ವಯವಾಗುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ) ಇವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎಸ್.ಕೆ. ನಾಗವೇಣಿ
ಸರ್ಕಾರದ ಅಧೀನ ಕಾರ್ಯದರ್ಶಿ,
PR. 409
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ).
HIGH COURT OF KARNATAKA
NOTIFICATION
No. HCE. 456/2014, Bengaluru, Dated : 05th March 2015.
Smt. Vasantha Kumary B.K., Assistant Registrar (Secretarial Services) of this office is granted Earned Leave for 01 day on 09.12.2014 on private affairs.
Sri S. Sathyarthy, Assistant Registrar (Secretarial Services) of this office is placed in charge of the duties of the above said officer during the above said leave period
Smt. Vasantha Kumary B.K., Assistant Registrar (Secretarial Services) of this office is reposted to the same post on expiry of the said period.
BY ORDER
G. SHAMBANNA
೧೪೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೭, ೨೦೧೫ ಭಾಗ ೨ HIGH COURT OF KARNATAKA NOTIFICATIONNo. HCE. 1379/2014, Bengaluru, Dated: 06th March 2015.
Smt. N. Triveni, Assistant Registrar (Secretarial Services) of this office is granted Earned Leave for 05 days from 25.12.2014 to 29.12.2014 (bdi) on private affairs.
Sri S. Sathyarthy, Assistant Registrar (Secretarial Services) of this office is placed in charge of the duties of the above said officer during the above said leave period
Smt. N.Triveni, Assistant Registrar (Secretarial Services) of this office is reposted to the same post on expiry of the said period.
BY ORDER
G. SHAMBANNA
Assistant Registrar,
High Court of Kanrataka, Banglalore.
P.R. 411
HIGH COURT OF KARNATAKA
NOTIFICATION
No. HCE. 1311/2014, Bengaluru, Dated: 27th February 2015.
Smt. N. A.Sandhya, Assistant Registrar (Secretarial Services) of this office is permitted to retire from service voluntarily w.e.f. 01.03.2015 under Rule 285(1)(a) of KCSRs and she is relieved of her duties on the afternoon of 28.02.2015, since 01.03.2015 is a general holiday.
BY ORDER OF HON'BLE THE CHIEF JUSTICE,
B.A. PATIL
Registrar General,
High Court of Kanrataka, Banglalore.
P.R. 412
HIGH COURT OF KARNATAKA
NOTIFICATION
No.HCE.40/2014, Bengaluru, Dated: 11th March, 2015.
Sri V. Bheema Rao, Public Relation Officer of this office is granted Earned Leave for 15 days from 27.01.2014 to 31.01.2014 (bdi) and from 01.09.2014 to 10.09.2014 (bdi) on private affairs with permission to leave the head quarters during the above leave periods.
Sri Balakrissna Kumar and Sri P. Mohan Kumar, Assistant Registrars of this office are placed incharge of the duties of the above said officer during the above said period.
Sri V. Bheema Rao, Public Relation Officer of this office is reposted to the same post on expiry of the said period.
BY ORDER
G. SHAMBANNA
Assistant Registrar,
High Court of Kanrataka, Banglalore.
P.R. 413
HIGH COURT OF KARNATAKA
NOTIFICATION
No.HCE. 191/2015, Bengaluru, Dated: 03rd March, 2015.
Sri V. Bheema Rao, Public Relation Officer of this office is granted Earned Leave for 05 days from 09.02.2015 to 13.02.2015 (bdi) on private affairs with permission to avail general holiday on 14.02.2015 and to leave the head quarters during the above leave period.
Sri P. Mohan Kumar, Assistant Registrar of this office is placed incharge of the duties of the above said officer during the above said period.
Sri V. Bheema Rao, Public Relation Officer of this office is reposted to the same post on expiry of the said period.
BY ORDER
G. SHAMBANNA
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೭, ೨೦೧೫ ೧೪೯ HIGH COURT OF KARNATAKA NOTIFICATIONNo. GOB(I) 21(27)/2014, Bengaluru, DATED: 06.03.2015.
The Presiding Officer of the court of the Prl. Civil Judge and JMFC, Shikaripura, is concurrently appointed as the Presiding Officer of the court of the Civil Judge and JMFC, Sorab, during the leave period of Smt. Anitha G., Civil Judge and JMFC, Sorab, from after office hours of 25.02.2015 till commencement of office hours of 09.03.2015 (bdi).
BY ORDER OF THE HIGH COURT
P.N. DESAI
REGISTRAR (JUDICIAL)
P.R. 415
HIGH COURT OF KARNATAKA
NOTIFICATION
No. GOB (I) 21(29)/2015, Bengaluru, DATED: 04.03.2015.
The Presiding Officers of the court of the PrI. Civil Judge and JMFC., Kollegal, is concurrently appointed as the Presiding Officer of the court of the Addl. Civil Judge and JMFC, Kollegal, during the leave period of Sri.M. Purushotham, Addl. Civil Judge and JMFC, Kollegal i.e. from 26.02.2015 to 08.03.2015 (bdi).
BY ORDER OF THE HIGH COURT
P.N. DESAI
REGISTRAR (JUDICIAL)
P.R. 416
HIGH COURT OF KARNATAKA
NOTIFICATION
No. GOB(I) 19(27)/2015, Bengaluru, DATED: 06.03.2015.
The Presiding Officer, Fast Track Court-IV, Bengaluru, is concurrently appointed as the Presiding Officer, Fast Track Court-V, Bengaluru, during the leave period of Sri. Deshpande Govindraj S, Presiding Officer, Fast Track Court-V, Bengaluru, i.e. from after office hours of 02.03.2015 till commencement of office hours of 13.03.2015 (bdi).
BY ORDER OF THE HIGH COURT
P.N. DESAI
REGISTRAR (JUDICIAL)
P.R. 417
HIGH COURT OF KARNATAKA
NOTIFICATION
NO. GOB(I) 19(29)/2015, Bengaluru, DATED: 06.03.2015.
The Presiding Officer of the court of the XLVII Addl. City Civil and Sessions Judge, Bengaluru, is concurrently appointed as the Presiding Officer of the court of the XLIV Addl. City Civil and Sessions Judge, Bengaluru, during the leave period of Sri. Ravi N.M, XLIV Addl. City Civil and Sessions Judge, Bengaluru, i.e. from 28.02.2015 to 15.03.2015 (bdi).
BY ORDER OF THE HIGH COURT
P.N. DESAI
REGISTRAR (JUDICIAL)
P.R. 418
HIGH COURT OF KARNATAKA
NOTIFICATION
No. GOB (I) 21(11)/2014, Bengaluru, DATED: 09.03.2015.
Sri. H.K. Naveen, the then Civil Judge and JMFC, Koppa, presently working as Prl. Civil Judge and JMFC, Mudigere, is granted Earned Leave for 10 days from 03.02.2014 to 12.02.2014 (bdi), on private affairs.
The Prl. Civil Judge and JMFC, Chikmagaluru, is placed in concurrent of the said court, during the above said period.
Sri. H.K. Naveen, the then Civil Judge and JMFC, Koppa, is re-posted to the same post on expiry of the above said leave period.
೧೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೭, ೨೦೧೫ ಭಾಗ ೨ HIGH COURT OF KARNATAKA NOTIFICATIONNo. GOB (I) 19(28)/2015, Bengaluru, DATED: 09.03.2015.
The Presiding Officer, Fast Track Court, Shivamogga, is concurrently appointed as the Presiding Officer of the courts of the II Addl. District and Sessions Judge, Shivamogga, the Family Court, Shivamogga and the I Addl. District and Sessions Judge, Shivamogga, during the leave period of Sri.G.G. Kuruvatti, II Addl. District and Sessions Judge, Shivamogga, i.e. from 04.03.2015 to 28.03.2015 (bdi).
BY ORDER OF THE HIGH COURT P.R. 420
P.N. DESAI
RTEGISTRAR (JUDICIAL)
HIGH COURT OF KARNATAKA
NOTIFICATION
No. GOB (I) 21(39)/2014, Bengaluru, DATED: 09.03.2015.
Smt. Arati Balappa Kamate, Addl. Civil Judge and JMFC-III, Raichur, is granted Maternity Leave for 174 days from 07.06.2014 to 27.11.2014 (bdi).
The Prl. Civil Judge and JMFC-II, Raichur, is placed in concurrent charge of the said court, during the above said leave period.
Smt. Arati Balappa Kamate, Addl. Civil Judge and JMFC-III, Raichur, is re-posted to the same post on expiry of the above said leave periods.
BY ORDER OF THE HIGH COURT
DEPUTY REGISTRAR
P.R. 421
HIGH COURT OF KARNATAKA
NOTIFICATION
No. GOB (I) 20(97)/2014, Bengaluru, DATED: 11.03.2015.
Sri, Mallikarjuna, II Addl. Senior Civil Judge and CJM D.K. Mangaluru, is granted Earned Leave for 05 days from 10.01.2015 to 14.01.2015 (bdi), suffixing General Holiday falling on 15.01.2015, on medical grounds.
The Prl. Senior Civil Judge and CJM., D.K. Mangalutu, is placed in additional charge of the said court, during the above said leave period.
Sri. Mallikarjuna, II Addl. Senior Civil Judge and CJM., D.K.Mangalutu, is re-posted to the same post on expiry of the above said leave period.
BY ORDER OF THE HIGH COURT
DEPUTY REGISTRAR
P.R. 422
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಹೆಚ್‌ಡಿ 107 ಎಸ್ಎಸ್‌ಟಿ 2015, ಬೆಂಗಳೂರು, ದಿನಾಂಕ : 07-03-2015.
ದಿನಾಂಕ : 10-03-2015 ರಂದು ಹಾಸನ ನಗರದಲ್ಲಿ ನಡೆಯುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಸುಮಾರು 25 ರಿಂದ 30 ಸಾವಿರ ಜನರು ಭಾಗವಹಿಸಲಿದ್ದು, ಯಾವುದೇ ರೀತಿಯ ಗಲಬೆಗಳು ಸಂಭವಿಸಬಹುದಾದ ಸಾಧ್ಯತೆ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳ ನಷ್ಟ ತಪ್ಪಿಸಲು ಮಾನವ ಜೀವ ಹಾನಿ ತಡೆಗಟ್ಟುವ ಪ್ರಯುಕ್ತ ದಂಡ ಪ್ರಕ್ರಿಯೆ ಸಂಹಿತೆ 1973 (ಕೇಂದ್ರ ಕಾಯ್ದೆ ಸಂಖ್ಯೆ:
2/1974)ರ ಕಲಂ 21ರ ಅಡಿಯಲ್ಲಿ ಈ ಕೆಳಕಾಣಿಸಿದ ಅಧಿಕಾರಿಗಳನ್ನು ದಿನಾಂಕ : 10-03-2015 ರಂದು "ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ"
| 7.. | "85 = % 7 | !,^<-$ |
| 7 | &187ಇ7&"ರಿ5 !" )>5ಒ&/( ಐ+ಇ2ಔ5&( | ಜಿ. |
| #7 | ಋದದಘ7>85 ಕ>9ಅ= 'ಜ(5<@(&' '+(52>" | .##ಜಿ |
| .7 | 6$ ಛಋ5 )" _/5ಘ2%( _ಖಟಿ'>5&( | .### |
| 7 | 7<7( >85 !" )>5ಖತಿ!/ರಿ(0ಣ[ಕ@5&( | ಟ.#. |
| 7 | 6ಂ8_7 +ಚಿ )>5ಖತಿಇ2ಔ5&( | ಜಿಟ |
| 7 | ಂಃ('@)5 +ಚಿ )>5ಘ2%ರ &( | .#ಜಿಟ |
| ಟ7 | 476( ಅಐ !" )>59iಇ2ಔ5&( | ಟಜಿ |
| ಜಿ7 | "9'/85 ಘ2%+2,ಈ5+2,ಉಇ2ಔ5&( | ಜಿಜಿ.. |
| 7 | <7<87ಖ9ಣ" ಅ 'ಗ2 !" )>5ಘ2% ಥಿ5&( = | .## |
| 7 | 4ಖಿ+5 '+( )>5ಓ7ಒ87ಓ7<7ಘ2%"1/85&( | ಜಿಜಿಟ# |
| 7 | +(ಟ85 ಕ>9ಅ= 'ಜ( 5ತಿ[\&ಖಿಕಅ= 5&( | ಜಿ#ಜಿ |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಗೋವಿಂದಸ್ವಾಮಿ
P.R. 423
ಸರ್ಕಾರದ ಅಧೀನ ಕಾರ್ಯದರ್ಶಿ,
SC - 50
ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ).
HIGH COURT OF KARNATAKA
NOTIFICATION
No. GOB(I) 21 (54)/ 20l4, Bengaluru, DATED: 09.03.2015.
Sri. Mohammed Anwar Hussain Mogalani, Civil Judge and JMFC., Manvi, is granted Earned Leave for 02 days on 03.09.2014 and 04.09.2014, on medical grounds.
The II Add!. Civil Judge and JMFC-IV, Raichur, is placed in additional charge of the said court, during the above said period.
Sri. Mohammed Anwar Hussain Mogalani, Civil Judge and JMFC., Manvi, is re-posted to the same post on expiry of the above said period.
BY ORDER OF THE HIGH COURT
DEPUTY REGISTRAR
P.R. 424
HIGH COURT OF KARNATAKA
NOTIFICATION
No. GOB(I) 20(16)/2015, Bengaluru, DATED: 10.03.2015.
The Presiding Officer of the court of the XV Addl. Chief Metropolitan Magistrate, Bengaluru, is concurrently appointed as the Presiding Officer of the court of the XIII Addl. Chief Metropolitan Magistrate, Bengaluru, during the leave period of Sri. Rajkumar S. Amminabhavi, XIII Addl. Chief Metropolitan Magistrate, Bengaluru, i.e. from 04.03.2015 to 15.03.2015 (bdi).
BY ORDER OF THE HIGH COURT
P.N. DESAI
REGISTRAR (JUDICIAL)
P.R. 425
HIGH COURT OF KARNATAKA
NOTIFICATION
NO. GOB. II. 79/15, Bengaluru, DATED: 10.03.2015
The II Addl. Senior Civil Judge & JMFC., Mangaluru, who is also placed in concurrent charge of III Addl. Senior Civil Judge & JMFC., Mangaluru, which is presently vacant, is directed to itinerate to Moodbidri once in a week (i.e., on every working Saturday) to decide the cases relating to Moodbidri taluk, with immediate effect, until further orders.
BY ORDER OF THE HIGH COURT
R.N.I. No. KARBIL/2001/47147 POSTAL REGN. No. RNP/KA/BGS/2202/2014-16
Licensed to post without prepayment WPP No. 297
೧೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೭, ೨೦೧೫ ಭಾಗ ೨ HIGH COURT OF KARNATAKA NOTIFICATIONNo. GOB(I) 21(65)/2014, Bengaluru, DATED: 11.03.2015.
Sri.S. Chinnaswamy, II Addl. Civil Judge and JMFC, Kolar, is granted Paternity Leave for 14 days from 27.10.2014 to 09.11.2014 (bdi).
The PrI. Civil Judge and JMFC, Kolar, is placed in concurrent charge of the said court, during the above said leave period.
Sri.S. Chinnaswamy, II Addl. Civil Judge and JMFC, Kolar, is re-posted to the same post on expiry of the above said leave periods.
BY ORDER OF THE HIGH COURT
DEPUTY REGISTRAR
P.R. 427
HIGH COURT OF KARNATAKA
NOTIFICATION
No. GOB (I) 19(04)/2015, Bengaluru, DATED: 09.03.2015.
Sri.K.P. Dinesh, Presiding Officer, Fast Track Court, Hassan, is granted Earned Leave for 09 days from 09.02.2015 to 17.02.2015 (bdi) , prefixing General Holiday falling on 08.02.2015, on medical grounds.
The II Addl. District and Sessions Judge, Hassan is placed in concurrent charge of the said court, during the above said leave period.
Sri.K.P. Dinesh, Presiding Officer, Fast Track Court, Hassan, is re-posted to the same post on expiry 0 f the above said leave periods.
BY ORDER OF THE HIGH COURT
DEPUTY REGISTRAR
P.R. 428
HIGH COURT OF KARNATAKA
NOTIFICATION
No. GOB(I) 15(03)/2015, Bengaluru, Dated: 06.03.2015.
Sri. Tekkalki Vithal Rao, II Addl. District and Sessions Judge, Haveri, sitting at Ranebennur, is permitted to surrender 15 days of Earned Leave from 02.04.2015 to 16.04.2015(bdi), for the calendar year 2015, out of 300 days of Earned Leave at his credit as on date as per the Endorsement No. GEI3/J3/Vol.V2/1661 dated 19.02.2015, issued by the Accountant General (A&E) , Karnataka, Bengaluru.
The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.
BY ORDER OF THE HIGH COURT
DEPUTY REGISTRAR
P.R. 429
HIGH COURT OF KARNATAKA
NOTIFICATION
No. GOB(I) 21(28)/2015, Bengaluru, DATED: 04.03.2015.
The Presiding Officers of the courts mentioned at Column No.1 are concurrently appointed as the Presiding Officers of the courts mentioned below at Column No.2 during the leave period of Sri. H.K.Umesh, Pd. Civil Judge and JMFC, Gubbi, i.e. from 20.02.2015 to 02.03.2015 (bdi).
| Designation of the Presiding Officer | Court to which concurrent appointment is made |
| 1 | 2 |
| The Prl. Civil Judge & JMFC, Tumakuru. | Prl. Civil Judge and JMFC, Gubbi, on Civil side. |
| The Senior Civil Judge & JMFC, Gubbi. | Prl. Civil Judge and JMFC, Gubbi, on Administration side and Criminal side. |
BY ORDER OF THE HIGH COURT
P.N. DESAI
REGISTRAR (JUDICIAL).
P.R. 430
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.